Difference between revisions of "PHP-and-MySQL/C4/User-Password-Change-Part-3/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 7: | Line 7: | ||
|- | |- | ||
|00:11 | |00:11 | ||
− | | ಇಲ್ಲಿ ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ | + | | ಇಲ್ಲಿ, ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ ಪಡೆದಿದ್ದೇವೆ. |
|- | |- | ||
|00:14 | |00:14 | ||
− | | | + | | ಈಗಾಗಲೇ ಸಂಪರ್ಕ ಪಡೆದಿರುವುದರಿಂದ, ಇದನ್ನು ಪುನಃ ಸಂಪರ್ಕ ಮಾಡುವುದು ಬೇಡ. ಏಕೆಂದರೆ, ಆ ಕಮಾಂಡ್ ಅನ್ನು ಈಗಾಗಲೇ ಕೊಟ್ಟಾಗಿದೆ. |
|- | |- | ||
|00:23 | |00:23 | ||
− | | ಈಗ ನಾನು “$query change” ಎನ್ನುವ ಹೊಸ | + | | ಈಗ ನಾನು “$query change” ಎನ್ನುವ ಹೊಸ ಕ್ವೆರಿಯನ್ನು ರಚಿಸುವೆನು. ಇದು “mysql_ query()" ಫಂಕ್ಷನ್ ಗೆ ಸಮವಾಗಿರುತ್ತದೆ. |
|- | |- | ||
|00:30 | |00:30 | ||
Line 19: | Line 19: | ||
|- | |- | ||
|00:36 | |00:36 | ||
− | |ಇದು “UPDATE” ಆಗಿದೆ.ಹಾಗಾಗಿ ನಾನು ಇಲ್ಲಿ '''UPDATE users''' ಎಂದು ಟೈಪ್ ಮಾಡುವೆನು | + | |ಇದು “UPDATE” ಆಗಿದೆ. ಹಾಗಾಗಿ ನಾನು ಇಲ್ಲಿ '''UPDATE users''' ಎಂದು ಟೈಪ್ ಮಾಡುವೆನು. ಅಂದರೆ ಇದು ನಮ್ಮ ಟೇಬಲ್ "users" ಅನ್ನು ಅಪ್ಡೇಟ್ ಮಾಡುತ್ತದೆ. |
|- | |- | ||
|00:44 | |00:44 | ||
Line 25: | Line 25: | ||
|- | |- | ||
|00:51 | |00:51 | ||
− | | | + | | ಇಲ್ಲಿ ಇನ್ವರ್ಟೆಡ್ ಕೊಮಾ ಗಳನ್ನು ಬಳಸಿದ್ದನ್ನು ಖಚಿತಪಡಿಸಿಕೊಳ್ಳಿ. |
|- | |- | ||
|00:56 | |00:56 | ||
− | |ನಂತರ | + | |ನಂತರ '' '''WHERE username''' is equal to the '$user' '' ಟೈಪ್ ಮಾಡುವೆನು. ಇದು ನಾನು ಪ್ರಸ್ತುತ ನನ್ನ ಪೇಜ್ ನಿಂದ ಪಡೆದುಕೊಂಡ ವೇರಿಯೇಬಲ್ ಆಗಿದೆ. |
|- | |- | ||
|01:03 | |01:03 | ||
− | |ಮತ್ತು ಇದು | + | |ಮತ್ತು ಇದು, |
|- | |- | ||
|01:07 | |01:07 | ||
Line 43: | Line 43: | ||
|- | |- | ||
|01:21 | |01:21 | ||
− | | ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ. ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ | + | | ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ. ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ. |
|- | |- | ||
|01:32 | |01:32 | ||
− | | | + | | ಇದನ್ನು ಯೂಸರ್ನೇಮ್ '' Alex'' ಆಗಿರುವಲ್ಲಿ ಬದಲಿಸಿ. |
|- | |- | ||
|01:37 | |01:37 | ||
Line 52: | Line 52: | ||
|- | |- | ||
|01:40 | |01:40 | ||
− | |ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ | + | |ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ. ಏಕೆಂದರೆ, ಈ "username" "Alex" ಗೆ ಸಮವಾಗಿದೆ. |
|- | |- | ||
|01:45 | |01:45 | ||
− | |ಇದು 900 ರಿಂದ ಆರಂಭವಾಗುತ್ತಿದೆ | + | |ಇದು 900 ರಿಂದ ಆರಂಭವಾಗುತ್ತಿದೆ. ನಾವು ಇದನ್ನು ಬದಲಿಸಿ, ರಿಫ್ರೆಶ್ ಮಾಡುತ್ತಿದ್ದಂತೆ ಇದು ಬದಲಾಗುವುದನ್ನು ಪರೀಕ್ಷಿಸೋಣ. |
|- | |- | ||
|01:56 | |01:56 | ||
Line 67: | Line 67: | ||
|- | |- | ||
|02:15 | |02:15 | ||
− | |ನಾನು ಇಲ್ಲಿ ಒಂದು “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು | + | |ನಾನು ಇಲ್ಲಿ ಒಂದು “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು. ಅದು ನಮ್ಮ ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ. |
|- | |- | ||
|02:23 | |02:23 | ||
Line 85: | Line 85: | ||
|- | |- | ||
|02:59 | |02:59 | ||
− | |ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್ "abc" ಆಗಿದೆ ಮತ್ತು ಅದರ 'md5 hash' | + | |ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್ "abc" ಆಗಿದೆ ಮತ್ತು ಅದರ 'md5 hash' 900 ರಿಂದ ಆರಂಭವಾಗುತ್ತದೆ. |
|- | |- | ||
|03:00 | |03:00 | ||
− | | | + | | ಈಗ ನಾನು ಇಲ್ಲಿಗೆ ಹಿಂದಿರುಗಿ, ನನ್ನ ಹಳೆಯ ಪಾಸ್ವರ್ಡ್ ಅನ್ನು - "abc" ಎಂದೂ, ನನ್ನ ಹೊಸ ಪಾಸ್ವರ್ಡ್ ಅನ್ನು "123" ಎಂದೂ ನಮೂದಿಸಿ, '''Change password''' ಅನ್ನು ಕ್ಲಿಕ್ ಮಾಡಿದರೆ, ಎಲ್ಲ ವ್ಯಾಲಿಡೇಶನ್ ಅನ್ನು ಮಾಡಲಾಗಿದೆ. ನಮ್ಮ ಪಾಸ್ವರ್ಡ್ ಬದಲಾಗಿದೆ ಮತ್ತು ನಾವು ಮುಖ್ಯ ಪೇಜ್ ಗೆ ಹಿಂದಿರುಗಲು ಮೆಸೇಜ್ ಅನ್ನು ಕೂಡ ಪಡೆದಿದ್ದೇವೆ. |
|- | |- | ||
|03:18 | |03:18 | ||
− | | ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ | + | | ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ. ಇಲ್ಲಿ ನಾವು “session destroy()” ಫಂಕ್ಷನ್ ಅನ್ನು ಬಳಸಿರುವುದರಿಂದ ನಮ್ಮ ಸೆಷನ್ ನಾಶವಾಗಿದೆ. |
|- | |- | ||
|03:32 | |03:32 | ||
− | | ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು | + | | ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು ಹಳೆಯ ಪಾಸ್ವರ್ಡ್ ಆದ "abc" ಎಂದು ಟೈಪ್ ಮಾಡಿದರೆ, ನಾವು “Incorrect password” ಎಂಬ ಸಂದೇಶವನ್ನು ಪಡೆಯುತ್ತೇವೆ. |
|- | |- | ||
|03:43 | |03:43 | ||
− | |ನಾನು "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು | + | |ನಾನು "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು. ಇದಕ್ಕೆ ಸಾಕ್ಷಿಯನ್ನು ಇಲ್ಲಿ ತೋರಿಸಲಾಗಿದೆ. |
|- | |- | ||
|03:50 | |03:50 | ||
− | |ಈಗ ಹಿಂದಿರುಗಿ | + | |ಈಗ ಹಿಂದಿರುಗಿ '''Browse''' ಅನ್ನು ಕ್ಲಿಕ್ ಮಾಡಿ. ಕೆಳಕ್ಕೆ ಸ್ಕ್ರೋಲ್ ಮಾಡಿದರೆ ನಾವು ಪಾಸ್ವರ್ಡ್ 900 ರಿಂದ 202 ಎಂದು ಬದಲಾಗಿರುವುದನ್ನು ನೋಡಬಹುದು. |
|- | |- | ||
|03:59 | |03:59 | ||
Line 106: | Line 106: | ||
|- | |- | ||
|04:06 | |04:06 | ||
− | | ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. | + | | ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮಾಡಲು ತುಂಬ ಸುಲಭವಾಗಿರುವುದನ್ನು ನೀವು ನೋಡಬಹುದು. |
|- | |- | ||
|04:11 | |04:11 | ||
Line 112: | Line 112: | ||
|- | |- | ||
|04:18 | |04:18 | ||
− | | | + | | ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸುವುದು ಹೇಗೆ ಎಂದು ತಾತ್ವಿಕವಾಗಿ ನೀವು ಯೋಚಿಸಬೇಕು. |
|- | |- | ||
|04:24 | |04:24 | ||
− | | | + | | ಖಂಡಿತವಾಗಿ, ನಾವು ದಾಖಲು ಆಗುವಾಗ ನಮ್ಮ ಪಾಸ್ವರ್ಡ್ ಎಷ್ಟು ದೊಡ್ಡದಿರಬೇಕು ಎಂಬ ಮಿತಿಯನ್ನು ಹೊಂದಿರುತ್ತೇವೆ. |
|- | |- | ||
|04:31 | |04:31 | ||
Line 121: | Line 121: | ||
|- | |- | ||
|04:42 | |04:42 | ||
− | | ಇದೇ ರೀತಿ ನೀವು ಅನೇಕ | + | | ಇದೇ ರೀತಿ ನೀವು ಅನೇಕ ಚೆಕ್ ಗಳನ್ನು ಮಾಡಬಹುದು. ಆದರೆ ಇದು "MySQL" ಡಾಟಾಬೇಸ್ ಅನ್ನು ಬಳಸಿ, ಪಿ.ಎಚ್.ಪಿ. ಯಲ್ಲಿ ಪಾಸ್ವರ್ಡ್ ಅನ್ನು ಬದಲಿಸಲು ಒಂದು ಪ್ರಾಥಮಿಕ ನಿದರ್ಶನವಾಗಿದೆ. |
|- | |- | ||
|04:53 | |04:53 | ||
− | | | + | | ನಿಮಗೆ ಏನಾದರು ಕಮೆಂಟ್ ಅಥವಾ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. ವಿಡಿಯೋ ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ. |
|- | |- | ||
|05:01 | |05:01 | ||
| ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. | | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. | ||
|- | |- |
Revision as of 12:21, 25 June 2020
Time | Narration |
00:03 | ಇದು Change password ಟ್ಯುಟೋರಿಯಲ್ ನ ಮೂರನೇ ಭಾಗವಾಗಿದೆ. ಈ ಭಾಗದಲ್ಲಿ ನಾವು, ಡಾಟಾಬೇಸ್ ನಲ್ಲಿ ಪಾಸ್ವರ್ಡ್ ಅನ್ನು ಬದಲಿಸಲಿದ್ದೇವೆ. |
00:11 | ಇಲ್ಲಿ, ಮೇಲೆ ನಾವು ಈಗಾಗಲೇ ಡಾಟಾಬೇಸ್ ನ ಸಂಪರ್ಕ ಪಡೆದಿದ್ದೇವೆ. |
00:14 | ಈಗಾಗಲೇ ಸಂಪರ್ಕ ಪಡೆದಿರುವುದರಿಂದ, ಇದನ್ನು ಪುನಃ ಸಂಪರ್ಕ ಮಾಡುವುದು ಬೇಡ. ಏಕೆಂದರೆ, ಆ ಕಮಾಂಡ್ ಅನ್ನು ಈಗಾಗಲೇ ಕೊಟ್ಟಾಗಿದೆ. |
00:23 | ಈಗ ನಾನು “$query change” ಎನ್ನುವ ಹೊಸ ಕ್ವೆರಿಯನ್ನು ರಚಿಸುವೆನು. ಇದು “mysql_ query()" ಫಂಕ್ಷನ್ ಗೆ ಸಮವಾಗಿರುತ್ತದೆ. |
00:30 | ಇದು ಒಂದು ಹೊಸ ಕೋಡ್ ಆಗಿದೆ. ಹಾಗಾಗಿ ನೀವು ಸುಲಭವಾಗಿ ನೋಡುವಂತೆ ಇರಲು, ನಾನು ಕೆಳಕ್ಕೆ ಸ್ಕ್ರೋಲ್ ಮಾಡುತ್ತೇನೆ. |
00:36 | ಇದು “UPDATE” ಆಗಿದೆ. ಹಾಗಾಗಿ ನಾನು ಇಲ್ಲಿ UPDATE users ಎಂದು ಟೈಪ್ ಮಾಡುವೆನು. ಅಂದರೆ ಇದು ನಮ್ಮ ಟೇಬಲ್ "users" ಅನ್ನು ಅಪ್ಡೇಟ್ ಮಾಡುತ್ತದೆ. |
00:44 | ನಾನು SET password equal to '$new password' ಎಂದು ಟೈಪ್ ಮಾಡುವೆನು. |
00:51 | ಇಲ್ಲಿ ಇನ್ವರ್ಟೆಡ್ ಕೊಮಾ ಗಳನ್ನು ಬಳಸಿದ್ದನ್ನು ಖಚಿತಪಡಿಸಿಕೊಳ್ಳಿ. |
00:56 | ನಂತರ WHERE username is equal to the '$user' ಟೈಪ್ ಮಾಡುವೆನು. ಇದು ನಾನು ಪ್ರಸ್ತುತ ನನ್ನ ಪೇಜ್ ನಿಂದ ಪಡೆದುಕೊಂಡ ವೇರಿಯೇಬಲ್ ಆಗಿದೆ. |
01:03 | ಮತ್ತು ಇದು, |
01:07 | ನಾವು ಈ ಕಾಲಮ್ ನಲ್ಲಿ ಹೊಂದಿರುವ ವ್ಯಾಲ್ಯುವಿಗೆ ಸಮವಾಗಿರುತ್ತದೆ. |
01:12 | ನಾವು ಈಗಾಗಲೇ ಪಿ.ಎಚ್.ಪಿ. ಸೆಷನ್ ಅನ್ನು ಪ್ರೊಸೆಸ್ ಮಾಡಿರುವುದರಿಂದ, |
01:18 | ಅದು "Alex" ಗೆ ಸಮವಾಗಿದೆ. |
01:21 | ಈ ಕೋಡ್, ಪಾಸ್ವರ್ಡ್ ಅನ್ನು ಬಳಕೆದಾರ ನಮೂದಿಸಿದ ಹೊಸ ಪಾಸ್ವರ್ಡ್ ಗೆ ಬದಲಾಯಿಸಿ, ಟೇಬಲ್ ಅನ್ನು ಅಪ್ಡೇಟ್ ಮಾಡಿ ಎಂದು ಹೇಳುತ್ತದೆ. ಇದು ಅವರಿಗೆ ಬೇಕಾದ ಪಾಸ್ವರ್ಡ್ ಆಗಿದೆ. |
01:32 | ಇದನ್ನು ಯೂಸರ್ನೇಮ್ Alex ಆಗಿರುವಲ್ಲಿ ಬದಲಿಸಿ. |
01:37 | ಏಕೆಂದರೆ, ಇದು Alex ಗೆ ಸಮವಾಗಿದೆ. |
01:40 | ಹಾಗಾಗಿ ಈ ಪಾಸ್ವರ್ಡ್ ಅನ್ನು ಬದಲಿಸಲಾಗುತ್ತದೆ. ಏಕೆಂದರೆ, ಈ "username" "Alex" ಗೆ ಸಮವಾಗಿದೆ. |
01:45 | ಇದು 900 ರಿಂದ ಆರಂಭವಾಗುತ್ತಿದೆ. ನಾವು ಇದನ್ನು ಬದಲಿಸಿ, ರಿಫ್ರೆಶ್ ಮಾಡುತ್ತಿದ್ದಂತೆ ಇದು ಬದಲಾಗುವುದನ್ನು ಪರೀಕ್ಷಿಸೋಣ. |
01:56 | ನಾನು ಇಲ್ಲಿ ಇನ್ನು ಕೆಲವು ಸಾಲುಗಳನ್ನು ಸೇರಿಸುವೆನು. |
02:03 | ಇದನ್ನು ಹಿಂದಕ್ಕೆ, ಸ್ವಲ್ಪ ಮೇಲೆ ಇಡುವೆನು. |
02:06 | ಈ ಪೇಜ್ ಅನ್ನು ಮುಗಿಸಲು, die() ಎಂದೂ, “Your password has been changed” ಎಂದೂ ಟೈಪ್ ಮಾಡುವೆನು. |
02:15 | ನಾನು ಇಲ್ಲಿ ಒಂದು “Return” ಎನ್ನುವ ಲಿಂಕ್ ಅನ್ನು ಸೇರಿಸುವೆನು. ಅದು ನಮ್ಮ ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ. |
02:23 | ಅಂದರೆ ಅದು “index.php” ಆಗಿದೆ. |
02:27 | ಪೇಜ್ ಅನ್ನು ಮುಗಿಸುವ ಮೊದಲು, ನಾನು ಸೆಷನ್ ಅನ್ನು ಮುಗಿಸಬೇಕು. |
02:31 | ಹಾಗಾಗಿ ಇಲ್ಲಿ “session_destroy()” ಎಂದು ಟೈಪ್ ಮಾಡುವೆನು. |
02:33 | ಏಕೆಂದರೆ, ಒಮ್ಮೆ ಬಳಕೆದಾರ ತನ್ನ ಪಾಸ್ವರ್ಡ್ ಅನ್ನು ಬದಲಿಸಿದ ನಂತರ, ಇದು ಅವರನ್ನು ಮುಖ್ಯ ಪೇಜ್ ಗೆ ಕರೆದುಕೊಂಡು ಹೋಗುತ್ತದೆ ಮತ್ತು ಸೆಷನ್ ಕೂಡ ನಾಶವಾಗಿರುತ್ತದೆ. |
02:42 | ಹಾಗಾಗಿ ಅವರು ಹೊಸ ಪಾಸ್ವರ್ಡ್ ಅನ್ನು ಬಳಸಿ, ಪುನಃ ಲಾಗಿನ್ ಆಗಬೇಕು. |
02:59 | ಈಗ ನಾವು ಇದನ್ನು ಪರೀಕ್ಷಿಸಿದರೆ, ನೆನಪಿಡಿ, ನನ್ನ ಈಗಿನ ಪಾಸ್ವರ್ಡ್ "abc" ಆಗಿದೆ ಮತ್ತು ಅದರ 'md5 hash' 900 ರಿಂದ ಆರಂಭವಾಗುತ್ತದೆ. |
03:00 | ಈಗ ನಾನು ಇಲ್ಲಿಗೆ ಹಿಂದಿರುಗಿ, ನನ್ನ ಹಳೆಯ ಪಾಸ್ವರ್ಡ್ ಅನ್ನು - "abc" ಎಂದೂ, ನನ್ನ ಹೊಸ ಪಾಸ್ವರ್ಡ್ ಅನ್ನು "123" ಎಂದೂ ನಮೂದಿಸಿ, Change password ಅನ್ನು ಕ್ಲಿಕ್ ಮಾಡಿದರೆ, ಎಲ್ಲ ವ್ಯಾಲಿಡೇಶನ್ ಅನ್ನು ಮಾಡಲಾಗಿದೆ. ನಮ್ಮ ಪಾಸ್ವರ್ಡ್ ಬದಲಾಗಿದೆ ಮತ್ತು ನಾವು ಮುಖ್ಯ ಪೇಜ್ ಗೆ ಹಿಂದಿರುಗಲು ಮೆಸೇಜ್ ಅನ್ನು ಕೂಡ ಪಡೆದಿದ್ದೇವೆ. |
03:18 | ಈಗ ನಾವು ನಮ್ಮ ಮುಖ್ಯ ಪೇಜ್ ಗೆ ಹಿಂದಿರುಗಲು ಪ್ರಯತ್ನಿಸಿದರೆ, ನೀವು ಪುನಃ ಲಾಗಿನ್ ಆಗಬೇಕಾಗುತ್ತದೆ. ಇಲ್ಲಿ ನಾವು “session destroy()” ಫಂಕ್ಷನ್ ಅನ್ನು ಬಳಸಿರುವುದರಿಂದ ನಮ್ಮ ಸೆಷನ್ ನಾಶವಾಗಿದೆ. |
03:32 | ನಾನು ಈಗ ಮತ್ತೆ ಲಾಗಿನ್ ಆಗುವಾಗ ನನ್ನ ಪಾಸ್ವರ್ಡ್ ಅನ್ನು ಹಳೆಯ ಪಾಸ್ವರ್ಡ್ ಆದ "abc" ಎಂದು ಟೈಪ್ ಮಾಡಿದರೆ, ನಾವು “Incorrect password” ಎಂಬ ಸಂದೇಶವನ್ನು ಪಡೆಯುತ್ತೇವೆ. |
03:43 | ನಾನು "123" ಎಂದು ಪ್ರಯತ್ನಿಸಿದರೆ, "you’re in!" ಎಂದು ಪಡೆಯುವೆನು. ಇದಕ್ಕೆ ಸಾಕ್ಷಿಯನ್ನು ಇಲ್ಲಿ ತೋರಿಸಲಾಗಿದೆ. |
03:50 | ಈಗ ಹಿಂದಿರುಗಿ Browse ಅನ್ನು ಕ್ಲಿಕ್ ಮಾಡಿ. ಕೆಳಕ್ಕೆ ಸ್ಕ್ರೋಲ್ ಮಾಡಿದರೆ ನಾವು ಪಾಸ್ವರ್ಡ್ 900 ರಿಂದ 202 ಎಂದು ಬದಲಾಗಿರುವುದನ್ನು ನೋಡಬಹುದು. |
03:59 | ಹಾಗಾಗಿ ಇದು ಸಂಪೂರ್ಣವಾಗಿ ಒಂದು ಹೊಸ ಹ್ಯಾಶ್ ಆಗಿದೆ ಮತ್ತು ಸಂಪೂರ್ಣವಾಗಿ ಹೊಸ ಪಾಸ್ವರ್ಡ್ ಆಗಿದೆ. |
04:06 | ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಮಾಡಲು ತುಂಬ ಸುಲಭವಾಗಿರುವುದನ್ನು ನೀವು ನೋಡಬಹುದು. |
04:11 | ನೀವು ಮಾಡಬೇಕಾದ ಮುಖ್ಯ ಕೆಲಸವೆಂದರೆ, "sql" ಕ್ವೈರಿಗಳನ್ನು ಸರಿಯಾಗಿ ಕಲಿಯಿರಿ. ನಾನು ಅದರ ಕುರಿತು ಸಹ ಟ್ಯುಟೋರಿಯಲ್ ಗಳನ್ನು ಹೊಂದಿದ್ದೇನೆ. |
04:18 | ಹಳೆಯ ಪಾಸ್ವರ್ಡ್ ಗಳನ್ನು ಮತ್ತು ಹೊಸ ಪಾಸ್ವರ್ಡ್ ಗಳನ್ನು ಪರೀಕ್ಷಿಸುವುದು ಹೇಗೆ ಎಂದು ತಾತ್ವಿಕವಾಗಿ ನೀವು ಯೋಚಿಸಬೇಕು. |
04:24 | ಖಂಡಿತವಾಗಿ, ನಾವು ದಾಖಲು ಆಗುವಾಗ ನಮ್ಮ ಪಾಸ್ವರ್ಡ್ ಎಷ್ಟು ದೊಡ್ಡದಿರಬೇಕು ಎಂಬ ಮಿತಿಯನ್ನು ಹೊಂದಿರುತ್ತೇವೆ. |
04:31 | ಇನ್ನೊಂದು ಪರಿಶೀಲನೆ ಅಂದರೆ ನಿಮ್ಮ ಪಾಸ್ವರ್ಡ್ 6 ಅಕ್ಷರ ಗಳಿಗಿಂತ ದೊಡ್ಡದಿರಬೇಕು ಮತ್ತು 25 ಅಕ್ಷರಗಳಿಗಿಂತ ಚಿಕ್ಕದಿರಬೇಕು ಎಂಬ ನಿರ್ಬಂಧವನ್ನು ನೀವೇ ಮಾಡಿ. |
04:42 | ಇದೇ ರೀತಿ ನೀವು ಅನೇಕ ಚೆಕ್ ಗಳನ್ನು ಮಾಡಬಹುದು. ಆದರೆ ಇದು "MySQL" ಡಾಟಾಬೇಸ್ ಅನ್ನು ಬಳಸಿ, ಪಿ.ಎಚ್.ಪಿ. ಯಲ್ಲಿ ಪಾಸ್ವರ್ಡ್ ಅನ್ನು ಬದಲಿಸಲು ಒಂದು ಪ್ರಾಥಮಿಕ ನಿದರ್ಶನವಾಗಿದೆ. |
04:53 | ನಿಮಗೆ ಏನಾದರು ಕಮೆಂಟ್ ಅಥವಾ ಪ್ರಶ್ನೆಗಳಿದ್ದರೆ ನನಗೆ ತಿಳಿಸಿ. ವಿಡಿಯೋ ಅಪ್ಡೇಟ್ ಗಳಿಗಾಗಿ ಸಬ್ಸ್ಕ್ರೈಬ್ ಮಾಡಿ. |
05:01 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |