Difference between revisions of "PHP-and-MySQL/C4/User-Registration-Part-4/Kannada"

From Script | Spoken-Tutorial
Jump to: navigation, search
(Created page with "{| border=1 !Time !Narration |- |00:00 | '''User Registration''' ಟ್ಯುಟೋರಿಯಲ್ ನ ನಾಲ್ಕನೇ ಭಾಗಕ್ಕೆ ಸ್ವಾಗತ. |- |00:...")
 
Line 7: Line 7:
 
|-
 
|-
 
|00:03
 
|00:03
| ನಾವು ಈ ಕ್ರಿಯೆಗಳನ್ನು ಇದರಲ್ಲಿ ಸಂಪೂರ್ಣವಾಗಿ ನೋಡುವೆವು.  
+
| ನಾವು ಈ ಕ್ರಿಯೆಗಳನ್ನು ಇದರಲ್ಲಿ ಕೂಲಂಕಷವಾಗಿ ನೋಡುವೆವು.  
 
|-
 
|-
 
|00:06
 
|00:06
| ನಾವು ಸೆಕ್ಯುರಿಟಿ(ಸುರಕ್ಷತಾ ಕ್ರಮಗಳನ್ನು) ಬಳಸುವೆವು ಮತ್ತು  "username" ಮತ್ತು "password"  ಗಳನ್ನು ಪರೀಕ್ಷಿಸುವೆವು.  
+
| ನಮ್ಮ "username" ಮತ್ತು "password"  ಗಳಿಗಾಗಿ ಸೆಕ್ಯುರಿಟಿ ಚೆಕ್ ಗಳನ್ನು ಬಳಸುವೆವು.  
 
|-
 
|-
 
|00:11
 
|00:11
| ನಿಮಗೆ ನಾನು ಗೊಂದಲ ಮಾಡುತ್ತಿದ್ದರೆ, ನನಗೆ ತಿಳಿಸಿ. ಇ-ಮೇಲ್ ಅನ್ನು ಕಳುಹಿಸಿ ಅಥವಾ "youtube" ನಲ್ಲಿ ಕಮೆಂಟ್ ಮಾಡಿ.  
+
| ನಿಮಗೆ ಗೊಂದಲವಾಗುತ್ತಿದ್ದರೆ, ನನಗೆ ತಿಳಿಸಿ. ಇ-ಮೇಲ್ ಅನ್ನು ಕಳುಹಿಸಿ ಅಥವಾ "youtube" ನಲ್ಲಿ ಕಮೆಂಟ್ ಮಾಡಿ.  
 
|-
 
|-
 
|00:19
 
|00:19
Line 22: Line 22:
 
|-
 
|-
 
|00:25
 
|00:25
|ನಾವು ನಮ್ಮ  '''table''' ಅನ್ನು ತೆರೆದು, ನಮ್ಮ ವ್ಯಾಲ್ಯುಗಳನ್ನು ಇನ್ಪುಟ್ ಮಾಡಬಹುದು.  
+
| ನಮ್ಮ  '''table''' ಅನ್ನು ತೆರೆದು, ವ್ಯಾಲ್ಯುಗಳನ್ನು ಸೇರಿಸಬಹುದು.  
 
|-
 
|-
 
|00:29
 
|00:29
Line 28: Line 28:
 
|-
 
|-
 
|00:33
 
|00:33
|ಈಗ ಮೊದಲಿಗೆ ನಾನು "Success" ಎಂಬ ಮೆಸೇಜ್ ಅನ್ನು ಬರೆಯುವೆನು.  
+
| ಮೊದಲಿಗೆ ನಾನು "Success" ಎಂಬ ಮೆಸೇಜ್ ಅನ್ನು ಬರೆಯುವೆನು.  
 
|-
 
|-
 
|00:38
 
|00:38
| ನಮ್ಮ ಪೇಜ್ ಗೆ ಹಿಂದಿರುಗೋಣ.  ಇದಕ್ಕೆ ಹೋಗಿ, ಮೊದಲಿಗೆ ನಾನು ರಚಿಸಿದ ಎಲ್ಲ ಪರಿಶೀಲನೆಗಳನ್ನು ಪರೀಕ್ಷಿಸುವೆನು.
+
| ನಮ್ಮ ಪೇಜ್ ಗೆ ಹಿಂದಿರುಗೋಣ.  ಇದಕ್ಕೆ ಹೋಗಿ, ಮೊದಲಿಗೆ ನಾನು ರಚಿಸಿದ ಎಲ್ಲ ಚೆಕ್ ಗಳನ್ನು ಪರೀಕ್ಷಿಸುವೆನು.
 
|-
 
|-
 
|00:47
 
|00:47
| "Register" ಅನ್ನು ಕ್ಲಿಕ್ ಮಾಡಿ, ಮತ್ತು ಇದು  "Please fill in all the fields!" ಎಂದು ತೋರಿಸುವುದು.  
+
| "Register" ಅನ್ನು ಕ್ಲಿಕ್ ಮಾಡಿ. ಇದು  "Please fill in all the fields!" ಎಂದು ತೋರಿಸುವುದು.  
  
 
|-
 
|-
Line 41: Line 41:
 
|-
 
|-
 
|01:03
 
|01:03
| ಈಗ ನಾನು "alex" ಎಂದು ಟೈಪ್ ಮಾಡುವೆನು ಮತ್ತು ನಾನು '''username''' ಅನ್ನು ಆಯ್ಕೆ ಮಾಡುವೆನು.  
+
| ಈಗ "alex" ಎಂದು ಟೈಪ್ ಮಾಡುವೆನು ಮತ್ತು '''username''' ಅನ್ನು ಆಯ್ಕೆ ಮಾಡುವೆನು.  
 
|-
 
|-
 
|01:09
 
|01:09
Line 53: Line 53:
 
|-
 
|-
 
|01:25
 
|01:25
|ಮತ್ತೆ ಅದಕ್ಕೆ ಹಿಂದಿರುಗೋಣ.  
+
|ಮತ್ತೆ ಅಲ್ಲಿಗೆ  ಹಿಂದಿರುಗೋಣ.  
  
 
|-
 
|-
 
|01:28
 
|01:28
|ಇಲ್ಲಿ ನಾನು "Alex Garrett" ಎಂದು ಟೈಪ್ ಮಾಡುವೆನು.
+
|ಇಲ್ಲಿ "Alex Garrett" ಎಂದು ಟೈಪ್ ಮಾಡುವೆನು.
 
|-
 
|-
 
|01:32
 
|01:32
|"username" ಅನ್ನು ಆಯ್ಕೆ ಮಾಡಿಕೊಳ್ಳೋಣ. ನನ್ನ ಪಾಸ್ವರ್ಡ್ ಅನ್ನು  "abc" ಎಂದು ಟೈಪ್ ಮಾಡುವೆನು.  
+
|"username" ಅನ್ನು ಆಯ್ಕೆ ಮಾಡಿಕೊಳ್ಳೋಣ. ಪಾಸ್ವರ್ಡ್ ಅನ್ನು  "abc" ಎಂದು ಟೈಪ್ ಮಾಡುವೆನು.  
 
|-
 
|-
 
|01:39
 
|01:39
|ಇದು  6 ಅಕ್ಷರಗಳಿಗಿಂತ ಕಡಿಮೆ ಇರುವುದರಿಂದ, ನಾನು "Register" ಅನ್ನು ಕ್ಲಿಕ್ ಮಾಡಿದಾಗ- "Passwords must be between  6 and 25 characters" ಎಂದು ಬರುತ್ತದೆ. ಇದು ಕೂಡ ಕಾರ್ಯನಿರ್ವಹಿಸುತ್ತಿದೆ.  
+
|ಇದು  6 ಅಕ್ಷರಗಳಿಗಿಂತ ಕಡಿಮೆ ಇರುವುದರಿಂದ, ನಾನು "Register" ಅನ್ನು ಕ್ಲಿಕ್ ಮಾಡಿದಾಗ- "Passwords must be between  6 and 25 characters" ಎಂದು ಹೇಳುತ್ತದೆ. ಇದು ಕೂಡ ಕಾರ್ಯನಿರ್ವಹಿಸುತ್ತಿದೆ.  
 
|-
 
|-
 
|01:52
 
|01:52
| ಈಗ ನಾನು ನನ್ನ "fullname"  ಅನ್ನು "xxxx …….Alex Garrett …ttt" ಎಂದೂ, ನನ್ನ 'username' ಅನ್ನು "alex" ಎಂದೂ ಟೈಪ್ ಮಾಡುವೆನು.
+
| ಈಗ ನನ್ನ "fullname"  ಅನ್ನು "xxxx …….Alex Garrett …ttt" ಎಂದೂ, 'username' ಅನ್ನು "alex" ಎಂದೂ ಟೈಪ್ ಮಾಡುವೆನು.
 
|-
 
|-
 
|02:00
 
|02:00
Line 75: Line 75:
 
|-
 
|-
 
|02:15
 
|02:15
| ನೀವು ಈ ಪರಿಶೀಲನೆಗಳನ್ನು ನಿಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು. ಅದನ್ನು ನಾನು ನಿಮಗೆ ಬಿಡುವೆನು.  
+
| ನೀವು ಈ ಪರಿಶೀಲನೆಗಳನ್ನು ನಿಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು. ಅದನ್ನು ನಿಮಗೆ ಬಿಡುವೆನು.  
 
|-
 
|-
 
|02:20
 
|02:20
|ಹಾಗಾಗಿ ಈಗ ನಮ್ಮ ಫಾರ್ಮ್ ಪರಿಶೀಲನೆ (ವ್ಯಾಲಿಡೇಷನ್) ಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ.  
+
|ಹಾಗಾಗಿ ಈಗ ನಮ್ಮ ಫಾರ್ಮ್ ವ್ಯಾಲಿಡೇಷನ್ ಅನ್ನು ಯಶಸ್ವಿಯಾಗಿ ಮುಗಿಸಿದ್ದೇವೆ.  
 
|-
 
|-
 
|02:26
 
|02:26
| ಈಗ ನಾವು ಬಳಕೆದಾರರನ್ನು ರೆಜಿಸ್ಟರ್ ಮಾಡುವುದನ್ನು ಮುಂದುವರಿಸೋಣ.  
+
| ಈಗ ಬಳಕೆದಾರರನ್ನು ರೆಜಿಸ್ಟರ್ ಮಾಡುವುದನ್ನು ಮುಂದುವರಿಸೋಣ.  
 
|-  
 
|-  
 
|02:31
 
|02:31
|ಈಗ ನಮ್ಮ ಈ  '''form validation''' ಉತ್ತಮವಾಗಿಲ್ಲ. ಪ್ರತಿ ಬಾರಿ ಎರರ್ ಬಂದಾಗ , ಈ ಫೀಲ್ಡ್ ನ ಎಲ್ಲಾ ವ್ಯಾಲ್ಯುಗಳು ಅಳಿಸಿಹೋಗುತ್ತವೆ.  
+
|ಈಗ ನಮ್ಮ ಈ  '''form validation''' ಸರಿಯಾಗಿಲ್ಲ. ಪ್ರತಿ ಬಾರಿ ಎರರ್ ಬಂದಾಗ, ಈ ಫೀಲ್ಡ್ ನ ಎಲ್ಲಾ ವ್ಯಾಲ್ಯುಗಳು ಅಳಿಸಿಹೋಗುತ್ತವೆ.  
 
|-
 
|-
 
|02:40
 
|02:40
Line 90: Line 90:
 
|-
 
|-
 
|02:43
 
|02:43
|ಈಗ ನಾವು '' fullname'', ''username'' ಮತ್ತು ''password'' ವೇರಿಯೇಬಲ್ ಗಳನ್ನು ಹೊಂದಿದ್ದೇವೆ.  
+
|ಈಗ '' fullname'', ''username'' ಮತ್ತು ''password'' ವೇರಿಯೇಬಲ್ ಗಳನ್ನು ಹೊಂದಿದ್ದೇವೆ.  
 
|-
 
|-
 
|02:50
 
|02:50
| ಈ ಪಿ.ಎಚ್.ಪಿ. ಪೇಜ್ ಅನ್ನೇ ಗಣನೆಗೆ ತೆಗೆದುಕೊಂಡು, ನಾವು ಈ ಪಿ.ಎಚ್.ಪಿ ಯನ್ನು ಇಲ್ಲಿ ಈ '''html code''' ನಲ್ಲಿ ಸಂಯೋಜಿಸೋಣ.  
+
| ಈ ಪಿ.ಎಚ್.ಪಿ. ಪೇಜ್ ನಲ್ಲಿಯ  ಈ ಪಿ.ಎಚ್.ಪಿ ಯನ್ನು ಇಲ್ಲಿ ಈ '''html code''' ನಲ್ಲಿ ಸೇರಿಸೋಣ.  
 
|-
 
|-
 
|02:57
 
|02:57
|''fullname'' ನಲ್ಲಿ, ನಾನು  '''value''' ವು ಬಾಕ್ಸ್ ನಲ್ಲಿರುವ ವ್ಯಾಲ್ಯುವಿಗೆ ಸಮವಾಗಿರಬೇಕು, ಅದಕ್ಕಾಗಿ ನಾನು ಇಲ್ಲಿ  '''php tag''' ತೆರೆದು,  
+
|''fullname'' ನಲ್ಲಿ, '''value''', ಬಾಕ್ಸ್ ನಲ್ಲಿರುವ ವ್ಯಾಲ್ಯುವಿಗೆ ಸಮವಾಗಿರಬೇಕು. ಅದಕ್ಕಾಗಿ ಇಲ್ಲಿ  '''php tag''' ತೆರೆದು,  
 
|-
 
|-
 
|03:06
 
|03:06
|ಇದೊರಳಗೆ  '''php tag''' ಅನ್ನು ಮುಚ್ಚುವೆನು. ಇಲ್ಲಿ ನಾನು 'username' ಅಲ್ಲ ಕ್ಷಮಿಸಿ  '$fullname' ಅನ್ನು ಎಕೊ ಮಾಡುವೆನು.  
+
|ಇದೊರಳಗೆ  '''php tag''' ಅನ್ನು ಮುಚ್ಚುವೆನು. ಇಲ್ಲಿ ನಾನು 'username' ಅಲ್ಲ.. ಕ್ಷಮಿಸಿ  '$fullname' ಅನ್ನು ಎಕೊ ಮಾಡುವೆನು.  
 
|-
 
|-
 
|03:12
 
|03:12
|ನಾನು ನಮ್ಮ  'username' ಗೂ ಇದೇ ರೀತಿಯಾಗಿ ಮಾಡುವೆನು.  
+
| ನಮ್ಮ  'username' ಗೂ ಇದೇ ರೀತಿಯಾಗಿ ಮಾಡುವೆನು.  
 
|-
 
|-
 
|03:16
 
|03:16
 
 
 
|ಅದಕ್ಕಾಗಿ, ''value equals open php tags, close php tags and '''echo''' 'username' '' ಎಂದು ಟೈಪ್ ಮಾಡುವೆನು.   
 
|ಅದಕ್ಕಾಗಿ, ''value equals open php tags, close php tags and '''echo''' 'username' '' ಎಂದು ಟೈಪ್ ಮಾಡುವೆನು.   
 
|-
 
|-
Line 116: Line 114:
 
|-
 
|-
 
|03:36
 
|03:36
|ನಮಗೆ ಪಾಸ್ವರ್ಡ್ ಗಳು ಸ್ಟೋರ್ ಆಗುವುದು ಬೇಡ, ಹಾಗಾಗಿ ಅದನ್ನು ಬಳಕೆದಾರರಿಗೆ ಟೈಪ್ ಮಾಡಲು ಬಿಡೋಣ.   
+
|ನಮಗೆ ಪಾಸ್ವರ್ಡ್ ಗಳು ಸ್ಟೋರ್ ಆಗುವುದು ಬೇಡ. ಹಾಗಾಗಿ ಅದನ್ನು ಬಳಕೆದಾರರಿಗೆ ಟೈಪ್ ಮಾಡಲು ಬಿಡೋಣ.   
 
|-
 
|-
 
|03:43
 
|03:43
| ನಾನು ಉದ್ದನೆಯ ಫುಲ್ ನೇಮ್ ಅನ್ನು ಹೊಂದಿದ್ದೇನೆ ಹಾಗಾಗಿ ಇದು ಮತ್ತೆ ಎರರ್ ಅನ್ನು ಕೊಡಬೇಕು.  
+
| ನಾನು ಉದ್ದನೆಯ ಫುಲ್-ನೇಮ್ ಅನ್ನು ಹೊಂದಿದ್ದೇನೆ. ಹಾಗಾಗಿ ಇದು ಮತ್ತೆ ಎರರ್ ಅನ್ನು ಕೊಡಬೇಕು.  
 
|-
 
|-
 
|03:49
 
|03:49
Line 125: Line 123:
 
|-
 
|-
 
|03.54
 
|03.54
|ಇದು ನಿಯಮವಾಗಿದೆ. ನೀವು ಎರರ್ ಅನ್ನು ಪಡೆದರೆ ನೀವು ನಿಮ್ಮ ಯೂಸರ್ ನೇಮ್, ಫುಲ್ ನೇಮ್, ಪಾಸ್ವರ್ಡ್ , ಫಸ್ಟ್ ನೇಮ್, ಮಿಡಲ್ ನೇಮ್, ಸರ್ನೇಮ್ ಹೀಗೆ ನಿಮ್ಮ ಫಾರ್ಮ್ ಎಷ್ಟು ಫೀಲ್ಡ್ ಗಳನ್ನು ಹೊಂದಿದೆಯೋ ಎಲ್ಲವನ್ನೂ ಪುನಃ ಟೈಪ್ ಮಾಡಬೇಕಾಗುತ್ತದೆ.  
+
|ಇದು ನಿಯಮವಾಗಿದೆ. ನೀವು ಎರರ್ ಅನ್ನು ಪಡೆದರೆ, ನಿಮ್ಮ ಯೂಸರ್ ನೇಮ್, ಫುಲ್ ನೇಮ್, ಪಾಸ್ವರ್ಡ್ , ಫಸ್ಟ್ ನೇಮ್, ಮಿಡಲ್ ನೇಮ್, ಸರ್ನೇಮ್.. ಹೀಗೆ.. ನಿಮ್ಮ ಫಾರ್ಮ್ ಎಷ್ಟು ಫೀಲ್ಡ್ ಗಳನ್ನು ಹೊಂದಿದೆಯೋ ಎಲ್ಲವನ್ನೂ ಪುನಃ ಟೈಪ್ ಮಾಡಬೇಕಾಗುತ್ತದೆ.  
 
|-
 
|-
 
|04:10
 
|04:10
Line 131: Line 129:
 
|-
 
|-
 
|04:13
 
|04:13
|ಹಾಗಾಗಿ ಇದನ್ನು ಬಳಸಿ, ಅಂದರೆ ಪಿ.ಎಚ್.ಪಿ. ಟ್ಯಾಗ್ ನೊಳಗೆ  ಪಿ.ಎಚ್.ಪಿ ಎಕೋ ಕಮಾಂಡ್ ಅನ್ನು '''html input type'''  ನ ವ್ಯಾಲ್ಯುವಿನೊಳಗೆ  ಬಳಸುವುದು ತುಂಬ ಉಪಯುಕ್ತವಾಗಿದೆ, ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ಬಳಸಲು ಸರಳವಾಗಿರುತ್ತದೆ.  
+
|ಹಾಗಾಗಿ ಇದನ್ನು ಬಳಸಿ, ಅಂದರೆ ಪಿ.ಎಚ್.ಪಿ. ಟ್ಯಾಗ್ ನೊಳಗೆ, ಪಿ.ಎಚ್.ಪಿ ಎಕೋ ಕಮಾಂಡ್ ಅನ್ನು '''html input type'''  ನ ವ್ಯಾಲ್ಯುವಿನೊಳಗೆ  ಬಳಸುವುದು ತುಂಬ ಉಪಯುಕ್ತವಾಗಿದೆ. ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ಬಳಸಲು ಸರಳವಾಗಿರುತ್ತದೆ.  
 
|-
 
|-
 
|04:28
 
|04:28
|ಈಗ ಇಲ್ಲಿ ಎಲ್ಸ್ ಭಾಗದಲ್ಲಿ  ''echo "Success!!" '' ಎಂದು ಟೈಪ್ ಮಾಡೋಣ. ನಾನು ಯಶಸ್ವಿಯಾದಾಗ ತೋರಿಸಬೇಕಾದ ಫಾರ್ಮ್ ಅನ್ನು ಇನ್ನೂ ತೋರಿಸಿಲ್ಲ.  
+
|ಇಲ್ಲವಾದರೆ, ''echo "Success!!" '' ಎನ್ನೋಣ. ನಾನು ಯಶಸ್ವಿಯಾದಾಗ ತೋರಿಸಬೇಕಾದ ಫಾರ್ಮ್ ಅನ್ನು ಇನ್ನೂ ತೋರಿಸಿಲ್ಲ.  
 
|-
 
|-
 
|04:34
 
|04:34
|ಈಗ ಇಲ್ಲಿ ನಾನು "Alex Garret" ಎಂದು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು 6 ಅಕ್ಷರಗಳಿಂದ 25 ಅಕ್ಷರಗಳ ಮಿತಿಯಲ್ಲಿಯೇ ಟೈಪ್ ಮಾಡುವೆನು.  
+
|ಈಗ ಇಲ್ಲಿ "Alex Garret" ಎಂದು ಟೈಪ್ ಮಾಡುವೆನು ಮತ್ತು ಪಾಸ್ವರ್ಡ್ ಅನ್ನು 6 ಅಕ್ಷರಗಳಿಂದ 25 ಅಕ್ಷರಗಳ ಮಿತಿಯಲ್ಲಿಯೇ ಟೈಪ್ ಮಾಡುವೆನು.  
 
|-
 
|-
 
|04:43
 
|04:43
Line 149: Line 147:
 
|-
 
|-
 
|05:04
 
|05:04
| ಈಗ ನನಗೆ ಅರ್ಥವಾಯಿತು - ನಾನು ನನ್ನ ಪಾಸ್ವರ್ಡ್ ನ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಬಳಸಿದ್ದೇನೆ ಮತ್ತು '''md5''' ಎನ್ಕ್ರಿಪ್ಟ್ ಆದ ಸ್ಟ್ರಿಂಗ್ ದೊಡ್ಡದಾಗಿರುತ್ತದೆ, ಇದು 25 ಅಕ್ಷರಗಳಿಗಿಂತ ಹೆಚ್ಚು ಉದ್ದವಾಗಿರುತ್ತದೆ.  
+
| ಈಗ ನನಗೆ ಅರ್ಥವಾಯಿತು - ನಾನು ನನ್ನ ಪಾಸ್ವರ್ಡ್ ನ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಬಳಸಿದ್ದೇನೆ ಮತ್ತು '''md5''' ಎನ್ಕ್ರಿಪ್ಟ್ ಆದ ಸ್ಟ್ರಿಂಗ್ ದೊಡ್ಡದಾಗಿರುತ್ತದೆ. ಇದು 25 ಅಕ್ಷರಗಳಿಗಿಂತ ಹೆಚ್ಚು ಉದ್ದವಾಗಿರುತ್ತದೆ.  
 
|-
 
|-
 
|05:18
 
|05:18
Line 161: Line 159:
 
|-
 
|-
 
|05:48
 
|05:48
| ಈಗ ನಾನು ನನ್ನ ಫಾರ್ಮ್ ಗೆ ಹಿಂದಿರುಗಿ, ಸರಿಯಾಗಿ ಸ್ವೀಕರಿಸಬಹುದಾದ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.  
+
| ಈಗ ನನ್ನ ಫಾರ್ಮ್ ಗೆ ಹಿಂದಿರುಗಿ, ಸರಿಯಾಗಿ ಸ್ವೀಕರಿಸಬಹುದಾದ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.  
 
|-
 
|-
 
|05:55
 
|05:55
Line 170: Line 168:
 
|-
 
|-
 
|06:07
 
|06:07
| ನಾನು ಇವುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಚುರುಕಾಗಿದ್ದೇನೆ. ಕೆಲವು ಸಲ ವಿಡಿಯೋವನ್ನು ನಿಲ್ಲಿಸಿ, ಕೋಡ್ ಅನ್ನು ನೋಡಿ ನಂತರ ವಿಡಿಯೋ ವನ್ನು ಪುನಃ ಆರಂಭಿಸಬೇಕಾಗುತ್ತದೆ. ವೀಕ್ಷಕರನ್ನು ಕಾಯಿಸುವುದು ನನಗೆ ಇಷ್ಟವಿಲ್ಲ.  
+
| ನಾನು ಇವುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಚುರುಕಾಗಿದ್ದೇನೆ. ಕೆಲವು ಸಲ ವಿಡಿಯೋವನ್ನು ನಿಲ್ಲಿಸಿ, ಕೋಡ್ ಅನ್ನು ನೋಡಿ, ನಂತರ ವಿಡಿಯೋ ವನ್ನು ಪುನಃ ಆರಂಭಿಸಬೇಕಾಗುತ್ತದೆ. ವೀಕ್ಷಕರನ್ನು ಕಾಯಿಸುವುದು ನನಗೆ ಇಷ್ಟವಿಲ್ಲ.  
 
|-
 
|-
 
|06:19
 
|06:19
| ನೀವು ಬೇಗ ತಪ್ಪುಗಳನ್ನು ತಿಳಿದುಕೊಳ್ಳುವಿರಿ. ನಾವು ಈಗ "Success" ಮೆಸೇಜ್ ಅನ್ನು ಪಡೆದಿದ್ದೇವೆ. ಮತ್ತು ಈಗ ನಾವು "open our database" ಎಂದು ಕಮೆಂಟ್ ಮಾಡೋಣ.  
+
| ನೀವು ಬೇಗ ತಪ್ಪುಗಳನ್ನು ತಿಳಿದುಕೊಳ್ಳುವಿರಿ. ನಾವು ಈಗ "Success" ಮೆಸೇಜ್ ಅನ್ನು ಪಡೆದಿದ್ದೇವೆ.  ಈಗ "open our database" ಎಂದು ಕಮೆಂಟ್ ಮಾಡೋಣ.  
 
|-
 
|-
 
|06:28
 
|06:28
|ಇದನ್ನು ಮಾಡಲು ನಮಗೆ " connect" ವೇರಿಯೇಬಲ್ ಬೇಕು, ನಾನು "sql connect()" ಎಂದು ಟೈಪ್ ಮಾಡುವೆನು.  
+
|ಇದನ್ನು ಮಾಡಲು ನಮಗೆ " connect" ವೇರಿಯೇಬಲ್ ಬೇಕು. ನಾನು "sql connect()" ಎಂದು ಟೈಪ್ ಮಾಡುವೆನು.  
 
|-
 
|-
 
|06:36
 
|06:36
|ನಾನು ನನ್ನ "local host" ಸರ್ವರ್ ಅಂದರೆ ನನ್ನ ಕಂಪ್ಯೂಟರ್ ಅನ್ನೇ ಸಂಪರ್ಕಿಸುತ್ತಿದ್ದೇನೆ, ಮತ್ತು ಇದು  "root" ಆಗಿರಲಿ ಮತ್ತು ನನ್ನ ಪಾಸ್ವರ್ಡ್ ಇಲ್ಲ.  
+
|ನಾನು ನನ್ನ "local host" ಸರ್ವರ್ ಅಂದರೆ ನನ್ನ ಕಂಪ್ಯೂಟರ್ ಅನ್ನೇ ಸಂಪರ್ಕಿಸುತ್ತಿದ್ದೇನೆ. ಇದು  "root" ಆಗಿರಲಿ ಮತ್ತು ನನ್ನ ಪಾಸ್ವರ್ಡ್ ಇಲ್ಲ.  
 
|-
 
|-
 
|06:44
 
|06:44
Line 200: Line 198:
 
|-
 
|-
 
|07:38
 
|07:38
|ಮತ್ತು ನಾವು  "users" ಗೆ ವ್ಯಾಲ್ಯುಗಳನ್ನು ಸೇರಿಸುತ್ತಿದ್ದೇವೆ, ಇದು ಡಾಟಾಬೇಸ್ ನಲ್ಲಿರುವ ಟೇಬಲ್ ಆಗಿದೆ.  
+
| ನಾವು  "users" ಗೆ ವ್ಯಾಲ್ಯುಗಳನ್ನು ಸೇರಿಸುತ್ತಿದ್ದೇವೆ. ಇದು ಡಾಟಾಬೇಸ್ ನಲ್ಲಿರುವ ಟೇಬಲ್ ಆಗಿದೆ.  
 
|-
 
|-
 
|07:44
 
|07:44
|ಮತ್ತು ಈಗ  "VALUES" ಎಂದು ಟೈಪ್ ಮಾಡಿ, ಬ್ರ್ಯಾಕೆಟ್ ನಲ್ಲಿ, ಟೇಬಲ್ ನ ಪ್ರತಿ ವ್ಯಾಲ್ಯು , ಅಂದರೆ ಟೇಬಲ್ ನಲ್ಲಿರುವ ಪ್ರತಿ ಫೀಲ್ಡ್ ಗೆ ಸ್ಥಳವನ್ನು ಸಿದ್ಧಮಾಡಿ.  
+
| ಈಗ  "VALUES" ಎಂದು ಟೈಪ್ ಮಾಡಿ. ಬ್ರ್ಯಾಕೆಟ್ ನಲ್ಲಿ, ಟೇಬಲ್ ನ ಪ್ರತಿ ವ್ಯಾಲ್ಯು , ಅಂದರೆ ಟೇಬಲ್ ನಲ್ಲಿರುವ ಪ್ರತಿ ಫೀಲ್ಡ್ ಗೆ ಸ್ಥಳವನ್ನು ಸಿದ್ಧಮಾಡಿ.  
 
|-
 
|-
 
|07:51
 
|07:51
Line 215: Line 213:
 
|-
 
|-
 
|08:18
 
|08:18
|ಇಲ್ಲಿ  "name, username, password, date" ಗಳಿವೆ, ಹಾಗಾಗಿ ನಮಗೆ  'name', 'username'.  
+
|ಇಲ್ಲಿ  "name, username, password, date" ಗಳಿವೆ. ಹಾಗಾಗಿ ನಮಗೆ  'name', 'username'.  
 
|-
 
|-
 
|08:24
 
|08:24
|ಮತ್ತು ಇದು  'password' ಇವಿಷ್ಟು ಬೇಕು, "repeat password" ಬೇಡ, ಇದು ಕೇವಲ ಪರಿಶೀಲಿಸಲು ಮಾತ್ರ ಬೇಕಾಗಿತ್ತು. ಇದು 'date' ಆಗಿರುವುದು.  
+
|ಮತ್ತು ಇದು  'password' ಇವಿಷ್ಟು ಬೇಕು. "repeat password" ಬೇಡ, ಇದು ಕೇವಲ ಪರಿಶೀಲಿಸಲು ಮಾತ್ರ ಬೇಕಾಗಿತ್ತು. ಇದು 'date' ಆಗಿರುವುದು.  
 
|-
 
|-
 
|08:33
 
|08:33
| ಈ ವೇರಿಯೇಬಲ್ ಗಳು ಇಲ್ಲಿವೆ, ನಿಮಗೆ ಖಚಿತತೆಯಿಲ್ಲದಿದ್ದರೆ ಒಮ್ಮೆ ಮೇಲೆ ಅಂದರೆ ಇಲ್ಲಿ ನೋಡಿ. 'fullname', 'username', 'password' ಮತ್ತು 'date' ಎಂದಿದೆ.  
+
| ಈ ವೇರಿಯೇಬಲ್ ಗಳು ಇಲ್ಲಿವೆ. ನಿಮಗೆ ಖಚಿತತೆಯಿಲ್ಲದಿದ್ದರೆ ಒಮ್ಮೆ ಮೇಲೆ ಅಂದರೆ ಇಲ್ಲಿ ನೋಡಿ. 'fullname', 'username', 'password' ಮತ್ತು 'date' ಎಂದಿದೆ.  
 
|-
 
|-
 
|08:43
 
|08:43
|ಹಾಗಾಗಿ ಇದನ್ನು 'fullname' ಎಂದು ಬದಲಿಸಿ. ಈಗ ಇದು ಕಾರ್ಯನಿರ್ವಹಿಸಬೇಕು. ಇವೆಲ್ಲವೂ ಆದ ಮೇಲೆ ನಾನು "You have been registered" ಎಂದು ಟೈಪ್ ಮಾಡುವೆನು ಮತ್ತು ನಾನು ಇದನ್ನು '''die()''' ಫಂಕ್ಷನ್ ನ ಒಳಗೆ ಇಡುವೆನು.  
+
|ಹಾಗಾಗಿ ಇದನ್ನು 'fullname' ಎಂದು ಬದಲಿಸಿ. ಈಗ ಇದು ಕಾರ್ಯನಿರ್ವಹಿಸಬೇಕು. ಇವೆಲ್ಲವೂ ಆದ ಮೇಲೆ  "You have been registered" ಎಂದು ಟೈಪ್ ಮಾಡುವೆನು. ಇದನ್ನು '''die()''' ಫಂಕ್ಷನ್ ನ ಒಳಗೆ ಇಡುವೆನು.  
 
|-
 
|-
 
|08:56
 
|08:56
Line 230: Line 228:
 
|-
 
|-
 
|09:02
 
|09:02
| ಈಗ ಇದನ್ನು ಹಿಂದಕ್ಕೆ ಅಂದರೆ  'index page' ಹೋಗುವ ಹಾಗೆ ಲಿಂಕ್ ಮಾಡೋಣ, ಮತ್ತು ಅಲ್ಲಿ ಬಳಕೆದಾರ ಲಾಗಿನ್ ಆಗಬಹುದು.  
+
| ಈಗ ಇದನ್ನು ಹಿಂದಕ್ಕೆ ಅಂದರೆ  'index page' ಹೋಗುವ ಹಾಗೆ ಲಿಂಕ್ ಮಾಡೋಣ. ಅಲ್ಲಿ ಬಳಕೆದಾರ ಲಾಗಿನ್ ಆಗಬಹುದು.  
 
|-
 
|-
 
|09:08
 
|09:08
| ಇದು ಒಂದು ಸೆಕೆಂಡ್ ನಲ್ಲಿ ಎಕ್ಸಿಕ್ಯೂಟ್ ಆಗುವುದನ್ನು ನೀವು ನೋಡಬಹುದು ಮತ್ತು ಇದು ನನ್ನ ಹಿಂದಿನ ಪೇಜ್ ಆಗಿದೆ.  
+
| ಇದು ಒಂದು ಸೆಕೆಂಡ್ ನಲ್ಲಿ ಎಕ್ಸಿಕ್ಯೂಟ್ ಆಗುವುದನ್ನು ನೀವು ನೋಡಬಹುದು. ಇದು ನನ್ನ ಹಿಂದಿನ ಪೇಜ್ ಆಗಿದೆ.  
 
|-
 
|-
 
|09:15
 
|09:15
Line 239: Line 237:
 
|-
 
|-
 
|09:26
 
|09:26
|ಈಗ ನನ್ನ ಡಾಟಾಬೇಸ್ ಅನ್ನು ಪರಿಶೀಲಿಸುವೆನು, ಅದಕ್ಕಾಗಿ '''Browse" ಅನ್ನು ಕ್ಲಿಕ್ ಮಾಡಿ. ಇಲ್ಲಿ ನಾವು "Alex Garret" ಎಂದೂ,  "id" ಯನ್ನು 3 ಎಂದೂ, ನನ್ನ "username" ಅನ್ನು "alex" ಎಂದೂ ಪಡೆದಿದ್ದೇವೆ.  
+
|ಈಗ ನನ್ನ ಡಾಟಾಬೇಸ್ ಅನ್ನು ಪರಿಶೀಲಿಸುವೆನು. ಅದಕ್ಕಾಗಿ '''Browse" ಅನ್ನು ಕ್ಲಿಕ್ ಮಾಡಿ. ಇಲ್ಲಿ ನಾವು "Alex Garret" ಎಂದೂ,  "id" ಯನ್ನು 3 ಎಂದೂ, ನನ್ನ "username" ಅನ್ನು "alex" ಎಂದೂ ಪಡೆದಿದ್ದೇವೆ.  
 
|-
 
|-
 
|09:36
 
|09:36
Line 245: Line 243:
 
|-
 
|-
 
|09:41
 
|09:41
| ಮುಂದಿನ ಭಾಗದಲ್ಲಿ ಕೆಲವು ವಿಷಯಗಳನ್ನು ಅಚ್ಚುಕಟ್ಟು ಮಾಡಿ, ಲಾಗಿನ್ ಪ್ರಕ್ರಿಯೆಯನ್ನು ಪರೀಕ್ಷಿಸೋಣ.  
+
| ಮುಂದಿನ ಭಾಗದಲ್ಲಿ ಕೆಲವು ವಿಷಯಗಳನ್ನು ಅಚ್ಚುಕಟ್ಟಾಗಿ ಮಾಡಲು ಮತ್ತು ಲಾಗಿನ್ ಪ್ರಕ್ರಿಯೆಯನ್ನು ಪರೀಕ್ಷಿಸಲು ಕಲಿಸುತ್ತೇನೆ.
 
|-
 
|-
 
|09:49
 
|09:49
 
| ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.
 
| ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Revision as of 12:56, 24 June 2020

Time Narration
00:00 User Registration ಟ್ಯುಟೋರಿಯಲ್ ನ ನಾಲ್ಕನೇ ಭಾಗಕ್ಕೆ ಸ್ವಾಗತ.
00:03 ನಾವು ಈ ಕ್ರಿಯೆಗಳನ್ನು ಇದರಲ್ಲಿ ಕೂಲಂಕಷವಾಗಿ ನೋಡುವೆವು.
00:06 ನಮ್ಮ "username" ಮತ್ತು "password" ಗಳಿಗಾಗಿ ಸೆಕ್ಯುರಿಟಿ ಚೆಕ್ ಗಳನ್ನು ಬಳಸುವೆವು.
00:11 ನಿಮಗೆ ಗೊಂದಲವಾಗುತ್ತಿದ್ದರೆ, ನನಗೆ ತಿಳಿಸಿ. ಇ-ಮೇಲ್ ಅನ್ನು ಕಳುಹಿಸಿ ಅಥವಾ "youtube" ನಲ್ಲಿ ಕಮೆಂಟ್ ಮಾಡಿ.
00:19 ಈಗ "registering our user" ಪ್ರಕ್ರಿಯೆಯನ್ನು ನೋಡೋಣ.
00:22 ಮೊದಲಿಗೆ ನಾವು ನಮ್ಮ ಡಾಟಾಬೇಸ್ ಅನ್ನು ಸಂಪರ್ಕಿಸಬೇಕು.
00:25 ನಮ್ಮ table ಅನ್ನು ತೆರೆದು, ವ್ಯಾಲ್ಯುಗಳನ್ನು ಸೇರಿಸಬಹುದು.
00:29 ಇದು ತುಂಬ ಸರಳವಾಗಿದೆ.
00:33 ಮೊದಲಿಗೆ ನಾನು "Success" ಎಂಬ ಮೆಸೇಜ್ ಅನ್ನು ಬರೆಯುವೆನು.
00:38 ನಮ್ಮ ಪೇಜ್ ಗೆ ಹಿಂದಿರುಗೋಣ. ಇದಕ್ಕೆ ಹೋಗಿ, ಮೊದಲಿಗೆ ನಾನು ರಚಿಸಿದ ಎಲ್ಲ ಚೆಕ್ ಗಳನ್ನು ಪರೀಕ್ಷಿಸುವೆನು.
00:47 "Register" ಅನ್ನು ಕ್ಲಿಕ್ ಮಾಡಿ. ಇದು "Please fill in all the fields!" ಎಂದು ತೋರಿಸುವುದು.
00:54 ನಾನು ಒಂದನ್ನು ಬಿಟ್ಟು ಉಳಿದ ಎಲ್ಲ ಫೀಲ್ಡ್ ಗಳನ್ನು ಭರ್ತಿ ಮಾಡಿ, Register ಅನ್ನು ಕ್ಲಿಕ್ ಮಾಡಿದರೆ, ಇದು ಅದೇ ಮೆಸೇಜ್ ಅನ್ನು ತೋರಿಸುವುದು.
01:03 ಈಗ "alex" ಎಂದು ಟೈಪ್ ಮಾಡುವೆನು ಮತ್ತು username ಅನ್ನು ಆಯ್ಕೆ ಮಾಡುವೆನು.
01:09 "full name" ಅನ್ನು ಟೈಪ್ ಮಾಡುವೆನು ಮತ್ತು ನನ್ನ ಪಾಸ್ವರ್ಡ್ ಅನ್ನು "abc" ಎಂದು ಟೈಪ್ ಮಾಡುವೆನು.
01:15 ಮುಂದಿನದ್ದನ್ನು ಯಾವ್ಯಾವುದೋ ಅಕ್ಷರಗಳನ್ನು ಟೈಪ್ ಮಾಡುವೆನು.
01:19 ಹಾಗಾಗಿ ಈಗ Register ಅನ್ನು ಕ್ಲಿಕ್ ಮಾಡಿದರೆ, ಅದು "Your passwords do not match" ಎಂದು ತೋರಿಸುತ್ತದೆ.
01:25 ಮತ್ತೆ ಅಲ್ಲಿಗೆ ಹಿಂದಿರುಗೋಣ.
01:28 ಇಲ್ಲಿ "Alex Garrett" ಎಂದು ಟೈಪ್ ಮಾಡುವೆನು.
01:32 "username" ಅನ್ನು ಆಯ್ಕೆ ಮಾಡಿಕೊಳ್ಳೋಣ. ಪಾಸ್ವರ್ಡ್ ಅನ್ನು "abc" ಎಂದು ಟೈಪ್ ಮಾಡುವೆನು.
01:39 ಇದು 6 ಅಕ್ಷರಗಳಿಗಿಂತ ಕಡಿಮೆ ಇರುವುದರಿಂದ, ನಾನು "Register" ಅನ್ನು ಕ್ಲಿಕ್ ಮಾಡಿದಾಗ- "Passwords must be between 6 and 25 characters" ಎಂದು ಹೇಳುತ್ತದೆ. ಇದು ಕೂಡ ಕಾರ್ಯನಿರ್ವಹಿಸುತ್ತಿದೆ.
01:52 ಈಗ ನನ್ನ "fullname" ಅನ್ನು "xxxx …….Alex Garrett …ttt" ಎಂದೂ, 'username' ಅನ್ನು "alex" ಎಂದೂ ಟೈಪ್ ಮಾಡುವೆನು.
02:00 ಪಾಸ್ವರ್ಡ್ ನಿರ್ದಿಷ್ಟ ಅಳತೆಯದ್ದಾಗಿರಲಿ.
02:05 ಅಂದರೆ 6 ಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಿರಲಿ. "Register" ಅನ್ನು ಕ್ಲಿಕ್ ಮಾಡುವೆನು. - "Length of the username or fullname is too long!" ಎಂಬ ಮೆಸೇಜ್ ಅನ್ನು ನೋಡಬಹುದು.
02:15 ನೀವು ಈ ಪರಿಶೀಲನೆಗಳನ್ನು ನಿಮಗೆ ಬೇಕಾದ ಹಾಗೆ ಬರೆದುಕೊಳ್ಳಬಹುದು. ಅದನ್ನು ನಿಮಗೆ ಬಿಡುವೆನು.
02:20 ಹಾಗಾಗಿ ಈಗ ನಮ್ಮ ಫಾರ್ಮ್ ವ್ಯಾಲಿಡೇಷನ್ ಅನ್ನು ಯಶಸ್ವಿಯಾಗಿ ಮುಗಿಸಿದ್ದೇವೆ.
02:26 ಈಗ ಬಳಕೆದಾರರನ್ನು ರೆಜಿಸ್ಟರ್ ಮಾಡುವುದನ್ನು ಮುಂದುವರಿಸೋಣ.
02:31 ಈಗ ನಮ್ಮ ಈ form validation ಸರಿಯಾಗಿಲ್ಲ. ಪ್ರತಿ ಬಾರಿ ಎರರ್ ಬಂದಾಗ, ಈ ಫೀಲ್ಡ್ ನ ಎಲ್ಲಾ ವ್ಯಾಲ್ಯುಗಳು ಅಳಿಸಿಹೋಗುತ್ತವೆ.
02:40 ಮತ್ತು ಪ್ರತಿ ಬಾರಿ ಬಳಕೆದಾರ ಪುನಃ ಟೈಪ್ ಮಾಡಬೇಕು.
02:43 ಈಗ fullname, username ಮತ್ತು password ವೇರಿಯೇಬಲ್ ಗಳನ್ನು ಹೊಂದಿದ್ದೇವೆ.
02:50 ಈ ಪಿ.ಎಚ್.ಪಿ. ಪೇಜ್ ನಲ್ಲಿಯ ಈ ಪಿ.ಎಚ್.ಪಿ ಯನ್ನು ಇಲ್ಲಿ ಈ html code ನಲ್ಲಿ ಸೇರಿಸೋಣ.
02:57 fullname ನಲ್ಲಿ, value, ಬಾಕ್ಸ್ ನಲ್ಲಿರುವ ವ್ಯಾಲ್ಯುವಿಗೆ ಸಮವಾಗಿರಬೇಕು. ಅದಕ್ಕಾಗಿ ಇಲ್ಲಿ php tag ತೆರೆದು,
03:06 ಇದೊರಳಗೆ php tag ಅನ್ನು ಮುಚ್ಚುವೆನು. ಇಲ್ಲಿ ನಾನು 'username' ಅಲ್ಲ.. ಕ್ಷಮಿಸಿ '$fullname' ಅನ್ನು ಎಕೊ ಮಾಡುವೆನು.
03:12 ನಮ್ಮ 'username' ಗೂ ಇದೇ ರೀತಿಯಾಗಿ ಮಾಡುವೆನು.
03:16 ಅದಕ್ಕಾಗಿ, value equals open php tags, close php tags and echo 'username' ಎಂದು ಟೈಪ್ ಮಾಡುವೆನು.
03:23 ಲೈನ್ ಟರ್ಮಿನೇಟರ್ ಅನ್ನು ಹಾಕಿರುವುದನ್ನು ಖಚಿತಪಡಿಸಿಕೊಳ್ಳಿ.
03:27 ಈಗ ಏನಾಗುವುದೆಂದು ನೋಡೋಣ, ಇಲ್ಲಿ ಉದ್ದೇಶಪೂರ್ವಕವಾಗಿಯೇ ಉದ್ದದ ಹೆಸರನ್ನು ಟೈಪ್ ಮಾಡಿ, username ಇದು "alex" ಆಗಿರಲಿ.
03:36 ನಮಗೆ ಪಾಸ್ವರ್ಡ್ ಗಳು ಸ್ಟೋರ್ ಆಗುವುದು ಬೇಡ. ಹಾಗಾಗಿ ಅದನ್ನು ಬಳಕೆದಾರರಿಗೆ ಟೈಪ್ ಮಾಡಲು ಬಿಡೋಣ.
03:43 ನಾನು ಉದ್ದನೆಯ ಫುಲ್-ನೇಮ್ ಅನ್ನು ಹೊಂದಿದ್ದೇನೆ. ಹಾಗಾಗಿ ಇದು ಮತ್ತೆ ಎರರ್ ಅನ್ನು ಕೊಡಬೇಕು.
03:49 ನಾನು Register ಅನ್ನು ಕ್ಲಿಕ್ ಮಾಡಿದಾಗ, ಈ ಬಾರಿ ನಮ್ಮ fullname ಮತ್ತು username ಗಳು ಹಾಗೇ ಇವೆ.
03.54 ಇದು ನಿಯಮವಾಗಿದೆ. ನೀವು ಎರರ್ ಅನ್ನು ಪಡೆದರೆ, ನಿಮ್ಮ ಯೂಸರ್ ನೇಮ್, ಫುಲ್ ನೇಮ್, ಪಾಸ್ವರ್ಡ್ , ಫಸ್ಟ್ ನೇಮ್, ಮಿಡಲ್ ನೇಮ್, ಸರ್ನೇಮ್.. ಹೀಗೆ.. ನಿಮ್ಮ ಫಾರ್ಮ್ ಎಷ್ಟು ಫೀಲ್ಡ್ ಗಳನ್ನು ಹೊಂದಿದೆಯೋ ಎಲ್ಲವನ್ನೂ ಪುನಃ ಟೈಪ್ ಮಾಡಬೇಕಾಗುತ್ತದೆ.
04:10 ಹೆಸರನ್ನು ಮತ್ತೆ ಮತ್ತೆ ಟೈಪ್ ಮಾಡುವುದು ಬೇಸರತರಿಸುತ್ತದೆ.
04:13 ಹಾಗಾಗಿ ಇದನ್ನು ಬಳಸಿ, ಅಂದರೆ ಪಿ.ಎಚ್.ಪಿ. ಟ್ಯಾಗ್ ನೊಳಗೆ, ಪಿ.ಎಚ್.ಪಿ ಎಕೋ ಕಮಾಂಡ್ ಅನ್ನು html input type ನ ವ್ಯಾಲ್ಯುವಿನೊಳಗೆ ಬಳಸುವುದು ತುಂಬ ಉಪಯುಕ್ತವಾಗಿದೆ. ಬಳಕೆದಾರರಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಮತ್ತು ಬಳಸಲು ಸರಳವಾಗಿರುತ್ತದೆ.
04:28 ಇಲ್ಲವಾದರೆ, echo "Success!!" ಎನ್ನೋಣ. ನಾನು ಯಶಸ್ವಿಯಾದಾಗ ತೋರಿಸಬೇಕಾದ ಫಾರ್ಮ್ ಅನ್ನು ಇನ್ನೂ ತೋರಿಸಿಲ್ಲ.
04:34 ಈಗ ಇಲ್ಲಿ "Alex Garret" ಎಂದು ಟೈಪ್ ಮಾಡುವೆನು ಮತ್ತು ಪಾಸ್ವರ್ಡ್ ಅನ್ನು 6 ಅಕ್ಷರಗಳಿಂದ 25 ಅಕ್ಷರಗಳ ಮಿತಿಯಲ್ಲಿಯೇ ಟೈಪ್ ಮಾಡುವೆನು.
04:43 "Register" ಅನ್ನು ಕ್ಲಿಕ್ ಮಾಡಿ. ಓಹ್! ಎರರ್ ಮೆಸೇಜ್ ಬಂದಿದೆ. ಏನೆಂದು ನೋಡೋಣ.
04:49 ಮತ್ತೆ ಎರರ್ ಬಂದಿದೆ.... - "if the string length of the password is greater than 25
04:55 ...or the string length of the password is lesser than 6".... echo password – ಸರಿಯಾಗಿದೆ .... ಆದರೂ ನಮಗೆ ಅದೇ ಎರರ್ ಬರುತ್ತಿದೆ.
05:04 ಈಗ ನನಗೆ ಅರ್ಥವಾಯಿತು - ನಾನು ನನ್ನ ಪಾಸ್ವರ್ಡ್ ನ ಎನ್ಕ್ರಿಪ್ಟ್ ಆದ ವ್ಯಾಲ್ಯುವನ್ನು ಬಳಸಿದ್ದೇನೆ ಮತ್ತು md5 ಎನ್ಕ್ರಿಪ್ಟ್ ಆದ ಸ್ಟ್ರಿಂಗ್ ದೊಡ್ಡದಾಗಿರುತ್ತದೆ. ಇದು 25 ಅಕ್ಷರಗಳಿಗಿಂತ ಹೆಚ್ಚು ಉದ್ದವಾಗಿರುತ್ತದೆ.
05:18 ಅದಕ್ಕಾಗಿ ನಾನು ಮತ್ತೆ ಈ ಕೋಡ್ ಬ್ಲಾಕ್ ಅನ್ನು, ಅಂದರೆ ಎನ್ಕ್ರಿಪ್ಟ್ ಮಾಡುವ ಭಾಗವನ್ನು ಕಟ್ ಮಾಡಿ, "register the user" ನ ಕೆಳಗೆ ಇಡುತ್ತೇನೆ.
05:30 ಈ ರೀತಿಯ ವಿಷಯಗಳ ಕ್ರಮಾಂಕ ಅತ್ಯಂತ ಮುಖ್ಯವಾಗಿರುತ್ತದೆ. ನೀವು ಈ ರೀತಿಯಾದ ಎರರ್ ಗಳನ್ನು ಪಡೆದರೆ, ನಿಮ್ಮ ಕೋಡ್ ಅನ್ನು ಸಂಪೂರ್ಣವಾಗಿ ನೋಡಿ, ನೀವು ಏನು ಮಾಡುತ್ತಿರುವಿರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ.
05:42 ಡಿಬಗ್ ಪ್ರಕ್ರಿಯೆಯ ಭಾಗವಾಗಿ ಕೋಡ್ ಗಳ ಮಧ್ಯೆ echo ಸ್ಟೇಟ್ಮೆಂಟ್ ಗಳನ್ನು ಬಳಸಿ.
05:48 ಈಗ ನನ್ನ ಫಾರ್ಮ್ ಗೆ ಹಿಂದಿರುಗಿ, ಸರಿಯಾಗಿ ಸ್ವೀಕರಿಸಬಹುದಾದ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.
05:55 "Register" ಅನ್ನು ಕ್ಲಿಕ್ ಮಾಡಿ, ನಾವು "Success" ಮೆಸೇಜ್ ಅನ್ನು ಪಡೆದಿದ್ದೇವೆ.
06:02 ನಿಮ್ಮ ಕೋಡ್ ಅನ್ನು ಗಮನವಿಟ್ಟು ನೋಡಿದರೆ, ಅದು ಯಾವುದಾದರೂ ಸಮಸ್ಯೆಯಿದೆಯೇ ಎಂದು ನೋಡಲು ಸಹಾಯ ಮಾಡುತ್ತದೆ.
06:07 ನಾನು ಇವುಗಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸ್ವಲ್ಪ ಚುರುಕಾಗಿದ್ದೇನೆ. ಕೆಲವು ಸಲ ವಿಡಿಯೋವನ್ನು ನಿಲ್ಲಿಸಿ, ಕೋಡ್ ಅನ್ನು ನೋಡಿ, ನಂತರ ವಿಡಿಯೋ ವನ್ನು ಪುನಃ ಆರಂಭಿಸಬೇಕಾಗುತ್ತದೆ. ವೀಕ್ಷಕರನ್ನು ಕಾಯಿಸುವುದು ನನಗೆ ಇಷ್ಟವಿಲ್ಲ.
06:19 ನೀವು ಬೇಗ ತಪ್ಪುಗಳನ್ನು ತಿಳಿದುಕೊಳ್ಳುವಿರಿ. ನಾವು ಈಗ "Success" ಮೆಸೇಜ್ ಅನ್ನು ಪಡೆದಿದ್ದೇವೆ. ಈಗ "open our database" ಎಂದು ಕಮೆಂಟ್ ಮಾಡೋಣ.
06:28 ಇದನ್ನು ಮಾಡಲು ನಮಗೆ " connect" ವೇರಿಯೇಬಲ್ ಬೇಕು. ನಾನು "sql connect()" ಎಂದು ಟೈಪ್ ಮಾಡುವೆನು.
06:36 ನಾನು ನನ್ನ "local host" ಸರ್ವರ್ ಅಂದರೆ ನನ್ನ ಕಂಪ್ಯೂಟರ್ ಅನ್ನೇ ಸಂಪರ್ಕಿಸುತ್ತಿದ್ದೇನೆ. ಇದು "root" ಆಗಿರಲಿ ಮತ್ತು ನನ್ನ ಪಾಸ್ವರ್ಡ್ ಇಲ್ಲ.
06:44 ಈಗ ನಾನು "mySQL select db()" ಎಂದು ಟೈಪ್ ಮಾಡುವೆನು. ಇದು ಡಾಟಾಬೇಸ್ ಅನ್ನು ಆಯ್ಕೆಮಾಡಿಕೊಳ್ಳುವುದು. ಅದಕ್ಕಾಗಿ ಇಲ್ಲಿ "select data base" ಎಂದು ಕಮೆಂಟ್ ಮಾಡೋಣ.
06:55 ಇದು ಖಂಡಿತವಾಗಿ "php login" ಆಗಿದೆ ಮತ್ತು ಇಲ್ಲಿ ಕ್ವೈರಿಯನ್ನು ಕೊಡೋಣ.
07:03 " "query register" equal to "mysql_query()"" ಎಂದು ಟೈಪ್ ಮಾಡಿ.
07:10 ಇದು ಟ್ಯುಟೋರಿಯಲ್ ನ ಬಹುಮುಖ್ಯ ಭಾಗವಾಗಿದೆ. ಇಲ್ಲಿಯೇ ನಾವು ನಮ್ಮ ವ್ಯಾಲ್ಯುಗಳನ್ನು ಇನ್ಪುಟ್ ಮಾಡುತ್ತಿದ್ದೇವೆ ಮತ್ತು ನಮ್ಮ ಯೂಸರ್ ನೇಮ್ ಅನ್ನು ದಾಖಲು ಮಾಡುತ್ತಿದ್ದೇವೆ.
07:18 ಈಗ ಇದನ್ನು ಸ್ವಲ್ಪ ಕೆಳಕ್ಕೆ ತರೋಣ ಮತ್ತು ಇಲ್ಲಿ "INSERT INTO users" ಎಂದು ಟೈಪ್ ಮಾಡೋಣ.
07:24 ಈಗ ಹಿಂದಕ್ಕೆ ಬಂದು ನೋಡಿದರೆ, ಇದು "php login" ಆಗಿದೆ ಮತ್ತು ಇದು ನಾವು ಆಯ್ಕೆ ಮಾಡಿದ ಟೇಬಲ್ ಆಗಿದೆ. ಹಾಗಾಗಿ "mySQL select db php login" ಇದು ಸರಿಯಾಗಿದೆ.
07:38 ನಾವು "users" ಗೆ ವ್ಯಾಲ್ಯುಗಳನ್ನು ಸೇರಿಸುತ್ತಿದ್ದೇವೆ. ಇದು ಡಾಟಾಬೇಸ್ ನಲ್ಲಿರುವ ಟೇಬಲ್ ಆಗಿದೆ.
07:44 ಈಗ "VALUES" ಎಂದು ಟೈಪ್ ಮಾಡಿ. ಬ್ರ್ಯಾಕೆಟ್ ನಲ್ಲಿ, ಟೇಬಲ್ ನ ಪ್ರತಿ ವ್ಯಾಲ್ಯು , ಅಂದರೆ ಟೇಬಲ್ ನಲ್ಲಿರುವ ಪ್ರತಿ ಫೀಲ್ಡ್ ಗೆ ಸ್ಥಳವನ್ನು ಸಿದ್ಧಮಾಡಿ.
07:51 ಈಗ ಹಿಂದಿರುಗಿ, Browse ಅಥವಾ Structure ಅನ್ನು ಕ್ಲಿಕ್ ಮಾಡಿದರೆ – ಇಲ್ಲಿ id, name, username, password, date ಗಳಿವೆ, ಅಂದರೆ ಒಟ್ಟು 1, 2, 3, 4, 5 ಫೀಲ್ಡ್ ಗಳಿವೆ.
08:04 ಇಲ್ಲಿಯೂ ಕೂಡ ನಮಗೆ 1, 2, 3, 4, 5 ಬೇಕು. id ಯು ಆಟೋ ಇನ್ಕ್ರಿಮೆಂಟ್ ಆಗಿದೆ. ಇದನ್ನು ಹಿಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಿದ್ದೇನೆ.
08:13 ನಮಗೆ ಇಲ್ಲಿ ಇದು ಬೇಕು ಅಷ್ಟೆ. ಕ್ರಮಾಂಕವು ತುಂಬ ಮುಖ್ಯವಾಗಿದೆ.
08:18 ಇಲ್ಲಿ "name, username, password, date" ಗಳಿವೆ. ಹಾಗಾಗಿ ನಮಗೆ 'name', 'username'.
08:24 ಮತ್ತು ಇದು 'password' ಇವಿಷ್ಟು ಬೇಕು. "repeat password" ಬೇಡ, ಇದು ಕೇವಲ ಪರಿಶೀಲಿಸಲು ಮಾತ್ರ ಬೇಕಾಗಿತ್ತು. ಇದು 'date' ಆಗಿರುವುದು.
08:33 ಈ ವೇರಿಯೇಬಲ್ ಗಳು ಇಲ್ಲಿವೆ. ನಿಮಗೆ ಖಚಿತತೆಯಿಲ್ಲದಿದ್ದರೆ ಒಮ್ಮೆ ಮೇಲೆ ಅಂದರೆ ಇಲ್ಲಿ ನೋಡಿ. 'fullname', 'username', 'password' ಮತ್ತು 'date' ಎಂದಿದೆ.
08:43 ಹಾಗಾಗಿ ಇದನ್ನು 'fullname' ಎಂದು ಬದಲಿಸಿ. ಈಗ ಇದು ಕಾರ್ಯನಿರ್ವಹಿಸಬೇಕು. ಇವೆಲ್ಲವೂ ಆದ ಮೇಲೆ "You have been registered" ಎಂದು ಟೈಪ್ ಮಾಡುವೆನು. ಇದನ್ನು die() ಫಂಕ್ಷನ್ ನ ಒಳಗೆ ಇಡುವೆನು.
08:56 "You have been registered. Return to login page" ಎಂದು ಸೇರಿಸುವೆನು.
09:02 ಈಗ ಇದನ್ನು ಹಿಂದಕ್ಕೆ ಅಂದರೆ 'index page' ಹೋಗುವ ಹಾಗೆ ಲಿಂಕ್ ಮಾಡೋಣ. ಅಲ್ಲಿ ಬಳಕೆದಾರ ಲಾಗಿನ್ ಆಗಬಹುದು.
09:08 ಇದು ಒಂದು ಸೆಕೆಂಡ್ ನಲ್ಲಿ ಎಕ್ಸಿಕ್ಯೂಟ್ ಆಗುವುದನ್ನು ನೀವು ನೋಡಬಹುದು. ಇದು ನನ್ನ ಹಿಂದಿನ ಪೇಜ್ ಆಗಿದೆ.
09:15 ಈಗ ಇದನ್ನು "Alex Garret" ಎಂದೂ, "username" ಅನ್ನು "alex" ಎಂದೂ ಮತ್ತು ಇದನ್ನು ನನ್ನ ಪಾಸ್ವರ್ಡ್ ಆಗಿಯೂ ಆಯ್ಕೆ ಮಾಡುವೆನು. "You have been registered!". Return to login page" ಎಂಬ ಮೆಸೇಜ್ ಬರುತ್ತದೆ.
09:26 ಈಗ ನನ್ನ ಡಾಟಾಬೇಸ್ ಅನ್ನು ಪರಿಶೀಲಿಸುವೆನು. ಅದಕ್ಕಾಗಿ Browse" ಅನ್ನು ಕ್ಲಿಕ್ ಮಾಡಿ. ಇಲ್ಲಿ ನಾವು "Alex Garret" ಎಂದೂ, "id" ಯನ್ನು 3 ಎಂದೂ, ನನ್ನ "username" ಅನ್ನು "alex" ಎಂದೂ ಪಡೆದಿದ್ದೇವೆ.
09:36 ನನ್ನ ಪಾಸ್ವರ್ಡ್ ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಆಗಿದೆ ಮತ್ತು ನನ್ನ "date" ಇದಾಗಿದೆ.
09:41 ಮುಂದಿನ ಭಾಗದಲ್ಲಿ ಕೆಲವು ವಿಷಯಗಳನ್ನು ಅಚ್ಚುಕಟ್ಟಾಗಿ ಮಾಡಲು ಮತ್ತು ಲಾಗಿನ್ ಪ್ರಕ್ರಿಯೆಯನ್ನು ಪರೀಕ್ಷಿಸಲು ಕಲಿಸುತ್ತೇನೆ.
09:49 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14