Difference between revisions of "Java/C3/Java-Interfaces/Kannada"
From Script | Spoken-Tutorial
Sandhya.np14 (Talk | contribs) (Created page with "(This script is translated by Melvin & uploaded by Sandhya on 4th April 2020) (outline & script to be corrected yet) {| border=1 ||'''Time''' || '''Narration''' |- ||00:01 ||...") |
Sandhya.np14 (Talk | contribs) |
||
(4 intermediate revisions by the same user not shown) | |||
Line 1: | Line 1: | ||
− | |||
{| border=1 | {| border=1 | ||
||'''Time''' | ||'''Time''' | ||
Line 6: | Line 5: | ||
|- | |- | ||
||00:01 | ||00:01 | ||
− | || ಜಾವಾ | + | || ಜಾವಾ ಇಂಟರ್ಫೇಸ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
||00:05 | ||00:05 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು, | + | || ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ಫೇಸ್ ಅನ್ನು ರಚಿಸುವುದು, |
|- | |- | ||
||00:10 | ||00:10 | ||
− | || | + | || ಇಂಪ್ಲಿಮೆಂಟೇಶನ್ ಕ್ಲಾಸುಗಳ ರಚನೆ ಮತ್ತು ಇಂಟರ್ಫೇಸ್ ನ ಬಳಕೆ ಇವುಗಳ ಬಗ್ಗೆ ಕಲಿಯಲಿದ್ದೇವೆ. |
|- | |- | ||
||00:16 | ||00:16 | ||
|| ಈ ಟ್ಯುಟೋರಿಯಲ್ ಗಾಗಿ ನಾನು: | || ಈ ಟ್ಯುಟೋರಿಯಲ್ ಗಾಗಿ ನಾನು: | ||
− | ಉಬಂಟು 12.04 | + | ಉಬಂಟು 12.04, |
− | + | '''JDK1.7''' ಮತ್ತು | |
− | + | '''Eclipse 4.3.1''' ಇವುಗಳನ್ನು ಬಳಸುತ್ತಿದ್ದೇನೆ. | |
|- | |- | ||
||00:28 | ||00:28 | ||
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು | + | || ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು '''Eclipse IDE''' ಯ ಬಗ್ಗೆ ತಿಳಿದಿರಬೇಕು. |
|- | |- | ||
||00:36 | ||00:36 | ||
− | || | + | || ಜಾವಾದಲ್ಲಿ ಸಬ್-ಕ್ಲಾಸಿಂಗ್ ಮತ್ತು '''Abstract''' (ಅಬ್ಸ್ಟ್ರ್ಯಾಕ್ಟ್ ) ಕ್ಲಾಸುಗಳ ಬಗ್ಗೆ ಸಹ ತಿಳಿದಿರಬೇಕು. |
|- | |- | ||
||00:42 | ||00:42 | ||
− | || ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ | + | || ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ಇಲ್ಲಿ ತೋರಿಸಿರುವ ಲಿಂಕ್ಗೆ ದಯವಿಟ್ಟು ಭೇಟಿ ನೀಡಿ. |
|- | |- | ||
||00:48 | ||00:48 | ||
− | || ಮೊದಲಿಗೆ ನಾವು | + | || ಮೊದಲಿಗೆ ನಾವು ಇಂಟರ್ಫೇಸ್ ಏನೆಂಬುದನ್ನು ಅರಿತುಕೊಳ್ಳೋಣ. |
|- | |- | ||
||00:52 | ||00:52 | ||
− | || | + | || ಇಂಟರ್ಫೇಸ್, '''abstract''' ಮೆಥಡ್ ಗಳ ಮತ್ತು ಸ್ಟಾಟಿಕ್ ಡೇಟಾ ಮೆಂಬರ್ ಗಳ ಗಣವನ್ನು ಹೊಂದಿರುತ್ತದೆ. |
|- | |- | ||
||00:58 | ||00:58 | ||
− | || ಇದು ಬಾಡಿ ಇಲ್ಲದ ಮೆಥಡ್ ಗಳ | + | || ಇದು ಬಾಡಿ ಇಲ್ಲದ ಮೆಥಡ್ ಗಳ ಸಮೂಹದ ಸಿಗ್ನೇಚರ್ ಗಳನ್ನು ವ್ಯಾಖ್ಯಾನಿಸುತ್ತದೆ. |
|- | |- | ||
||01:04 | ||01:04 | ||
− | || ಇದನ್ನು interface ಕೀವರ್ಡ್ ಬಳಸಿ | + | || ಇದನ್ನು '''interface''' ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
|- | |- | ||
||01:08 | ||01:08 | ||
− | || ನಾವೀಗ | + | || ನಾವೀಗ '''Eclipse''' ಗೆ ಬದಲಾಯಿಸುತ್ತೇವೆ ಮತ್ತು '''InterfaceDemo''' ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸುತ್ತೇವೆ. |
|- | |- | ||
||01:15 | ||01:15 | ||
− | || ಇಲ್ಲಿ, | + | || ಇಲ್ಲಿ, ಇಂಟರ್ಫೇಸ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳು ಮತ್ತು ಇಂಟರ್ ಫೇಸ್ ಅನ್ನು ರಚಿಸಲಿದ್ದೇವೆ. |
|- | |- | ||
||01:24 | ||01:24 | ||
− | || src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Interface ಮೇಲೆ ಕ್ಲಿಕ್ ಮಾಡಿ. | + | || '''src''' ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು '''New > Interface''' ಮೇಲೆ ಕ್ಲಿಕ್ ಮಾಡಿ. |
|- | |- | ||
||01:30 | ||01:30 | ||
− | || ಹೆಸರನ್ನು Animal | + | || ಹೆಸರನ್ನು '''Animal''' ಎಂದು ಟೈಪ್ ಮಾಡಿ ಮತ್ತು '''Enter''' ಒತ್ತಿ. |
|- | |- | ||
||01:34 | ||01:34 | ||
− | || | + | || ಗಮನಿಸಿ: ಇಂಟರ್ಫೇಸ್ ಅನ್ನು ನಿರೂಪಿಸಲು '''ʻʻinterface'’''' ಕೀವರ್ಡ್ ಅನ್ನು ಬಳಸಲಾಗಿದೆ. |
|- | |- | ||
Line 77: | Line 76: | ||
|- | |- | ||
||01:43 | ||01:43 | ||
− | || ಇಲ್ಲಿ | + | || ಇಲ್ಲಿ ಇಂಟರ್ಫೇಸ್ ನ ಹೆಸರು '''Animal''' ಆಗಿದೆ. |
|- | |- | ||
||01:46 | ||01:46 | ||
− | || ಇದು talk(), see() ಮತ್ತು move() ಎಂಬ ಮೂರು ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಹೊಂದಿದೆ. | + | || ಇದು '''talk(), see()''' ಮತ್ತು '''move()''' ಎಂಬ ಮೂರು ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಹೊಂದಿದೆ. |
|- | |- | ||
||01:52 | ||01:52 | ||
− | || | + | || ಇಂಟರ್ಫೇಸ್ ನಲ್ಲಿನ ಇಂತಹ ಎಲ್ಲಾ ಮೆಥಡ್ ಗಳು ಸೂಚ್ಯವಾಗಿ (implicitly) '''public''' ಮತ್ತು '''abstract''' ಆಗಿವೆ. |
|- | |- | ||
||01:59 | ||01:59 | ||
− | || | + | || ಇಂಟರ್ಫೇಸ್ '''constant''' ವೇರಿಯೇಬಲ್ ಡಿಕ್ಲೆರೇಷನ್ ಗಳನ್ನು ಸಹ ಹೊಂದಿರಬಹುದು. |
|- | |- | ||
||02:04 | ||02:04 | ||
− | || ಇಲ್ಲಿ, ಕಾನ್ಸ್ಟಂಟ್ | + | || ಇಲ್ಲಿ, ಕಾನ್ಸ್ಟಂಟ್ ಸ್ಟ್ರಿಂಗ್ ವ್ಯಾಲ್ಯು “Mammal” ಅನ್ನು ವೇರಿಯೇಬಲ್ “type1” ಗೆ ಅಸೈನ್ ಮಾಡಲಾಗಿದೆ. |
|- | |- | ||
Line 101: | Line 100: | ||
|- | |- | ||
||02:16 | ||02:16 | ||
− | || | + | || ಇಂಟರ್ಫೇಸ್ ನಲ್ಲಿ ಡಿಫೈನ್ ಮಾಡಲಾದ ಎಲ್ಲಾ ಕಾನ್ಸ್ಟಂಟ್ ವ್ಯಾಲ್ಯು ಗಳು ಸೂಚ್ಯವಾಗಿ '''public, static''' ಮತ್ತು '''final''' ಆಗಿವೆ. |
|- | |- | ||
||02:25 | ||02:25 | ||
− | || ನಂತರ ನಾವು | + | || ನಂತರ ನಾವು ಇಂಟರ್ಫೇಸ್ ಗಾಗಿ ಉದಾಹರಣೆಯೊಂದಿಗೆ '''implementation''' ಕ್ಲಾಸ್ ನೋಡುವೆವು. |
|- | |- | ||
||02:32 | ||02:32 | ||
− | || ಇಲ್ಲಿ | + | || ಇಲ್ಲಿ '''Human''' ಒಂದು ಕ್ಲಾಸ್ ಆಗಿದ್ದು, '''Animal''' ಇಂಟರ್ಫೇಸ್ ಅನ್ನು ಕಾರ್ಯಗತಗೊಳಿಸುತ್ತದೆ. |
|- | |- | ||
||02:38 | ||02:38 | ||
− | || | + | || ಆದ್ದರಿಂದ, '''talk(), see()''' ಮತ್ತು '''move()''' ಮೆಥಡ್ ಗಳಿಗಾಗಿ ಇದು ಇಂಪ್ಲೆಮೆಂಟೇಶನ್ ಗಳನ್ನು ಒದಗಿಸಲೇಬೇಕು. |
|- | |- | ||
||02:45 | ||02:45 | ||
− | || | + | || ಒಂದು ಕ್ಲಾಸ್, ಅನೇಕ ಇಂಟರ್ಫೇಸ್ ಗಳನ್ನು ಸಹ ಇಂಪ್ಲಿಮೆಂಟ್ ಮಾಡಬಲ್ಲದು. |
|- | |- | ||
||02:49 | ||02:49 | ||
− | || ಉದಾಹರಣೆಯಲ್ಲಿ ತೋರಿಸಿರುವಂತೆ, | + | || ಉದಾಹರಣೆಯಲ್ಲಿ ತೋರಿಸಿರುವಂತೆ, '''Human''' ಕ್ಲಾಸ್ ಎನ್ನುವುದು '''Animal''' ಮತ್ತು '''Action''' ಎಂಬ ಎರಡು ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುತ್ತದೆ. |
|- | |- | ||
||02:57 | ||02:57 | ||
− | || ವಿಭಿನ್ನ | + | || ವಿಭಿನ್ನ ಇಂಟರ್ಫೇಸ್ ಗಳನ್ನು ಗುರುತಿಸಲು, ಸಿಂಟ್ಯಾಕ್ಸ್ ನಲ್ಲಿ comma operator ಅನ್ನು ಬಳಸಿರುವುದನ್ನು ಗಮನಿಸಿ. |
|- | |- | ||
||03:04 | ||03:04 | ||
− | || ಈಗ ಈ ಕ್ಲಾಸ್, | + | || ಈಗ ಈ ಕ್ಲಾಸ್, '''Animal''' ಮತ್ತು '''Action''' ಇಂಟರ್ಫೇಸ್ ಗಳೆರಡರಲ್ಲೂ ಎಲ್ಲಾ '''abstract''' ಮೆಥಡ್ ಗಳಿಗೆ ಇಂಪ್ಲಿಮೆಂಟೇಶನ್ ಗಳನ್ನು ಒದಗಿಸಬೇಕು. |
|- | |- | ||
||03:13 | ||03:13 | ||
− | || ಇಲ್ಲಿರುವ ಚಿತ್ರವು ಒಂದು | + | || ಇಲ್ಲಿರುವ ಚಿತ್ರವು ಒಂದು ಇಂಪ್ಲಿಮೆಂಟ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. |
|- | |- | ||
||03:18 | ||03:18 | ||
− | || | + | || '''Animal''' ಕ್ಲಾಸ್ ಇಲ್ಲಿ ಇಂಟರ್ಫೇಸ್ ಆಗಿದೆ. |
|- | |- | ||
||03:22 | ||03:22 | ||
− | || | + | || '''Human''' ಮತ್ತು '''Snake''' ಕ್ಲಾಸುಗಳು ಎರಡು '''implementation''' ಕ್ಲಾಸುಗಳಾಗಿವೆ. |
|- | |- | ||
||03:28 | ||03:28 | ||
− | || | + | || '''Human''' ಕ್ಲಾಸ್, '''talk(), see()''' ಮತ್ತು '''move()''' ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಇಂಪ್ಲೆಮೆಂಟೇಶನ್ ಗಳನ್ನು ಒದಗಿಸುತ್ತದೆ. |
|- | |- | ||
||03:36 | ||03:36 | ||
− | || ಮತ್ತು, | + | || ಮತ್ತು, '''Snake''' ಕ್ಲಾಸ್, '''talk(), see()''' ಮತ್ತು '''move()''' ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಇಂಪ್ಲೆಮೆಂಟೇಶನ್ ಗಳನ್ನು ಒದಗಿಸುತ್ತದೆ. |
|- | |- | ||
||03:45 | ||03:45 | ||
− | || ನಾವೀಗ ಒಂದು ಮಾದರಿ ಪ್ರೋಗ್ರಾಂನೊಂದಿಗೆ | + | || ನಾವೀಗ ಒಂದು ಮಾದರಿ ಪ್ರೋಗ್ರಾಂನೊಂದಿಗೆ ಇಂಟರ್ಫೇಸ್ ಗಳ ಬಳಕೆಯನ್ನು ತಿಳಿದುಕೊಳ್ಳೋಣ. |
|- | |- | ||
||03:50 | ||03:50 | ||
− | || default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು | + | || '''default package''' ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು '''Human''' ಎನ್ನುವ ಕ್ಲಾಸನ್ನು ರಚಿಸಿ. |
|- | |- | ||
||03:56 | ||03:56 | ||
− | || ಈಗ, | + | || ಈಗ, ಇದನ್ನು '''Animal''' ನ '''implementation''' ಕ್ಲಾಸ್ ಆಗಿಸಲು ಹೀಗೆ ಟೈಪ್ ಮಾಡಿ: '''implements Animal'''. |
|- | |- | ||
||04:04 | ||04:04 | ||
− | || ನಾವೀಗ | + | || ನಾವೀಗ '''Eclipse IDE''' ಯಲ್ಲಿ ಎರರ್ ಅನ್ನು ನೋಡಬಹುದು. |
|- | |- | ||
||04:09 | ||04:09 | ||
− | || | + | || '''Animal''' ಇಂಟರ್ಫೇಸ್ ಗೆ, '''implementation''' ಅನ್ನು ಒದಗಿಸಬೇಕು ಎಂದು ಈ ಎರರ್ ಸೂಚಿಸುತ್ತದೆ. |
|- | |- | ||
||04:15 | ||04:15 | ||
− | || ಈ ಎರರ್ ಅನ್ನು ಹೇಗೆ ಸರಿಪಡಿಸಬಹುದು | + | || ಈ ಎರರ್ ಅನ್ನು ಹೇಗೆ ಸರಿಪಡಿಸಬಹುದು ಎಂದು ನಾವು ನೋಡೋಣ. |
|- | |- | ||
||04:19 | ||04:19 | ||
− | || ಈಗ talk(), see() ಮತ್ತು move() | + | || ಈಗ '''talk(), see()''' ಮತ್ತು '''move()''' ಮೆಥಡ್ ಗಳನ್ನು ಡಿಫೈನ್ ಮಾಡೋಣ. |
|- | |- | ||
||04:23 | ||04:23 | ||
− | || ಇದಕ್ಕಾಗಿ ಹೀಗೆ ಟೈಪ್ ಮಾಡಿ: public void talk( ) | + | || ಇದಕ್ಕಾಗಿ ಹೀಗೆ ಟೈಪ್ ಮಾಡಿ: '''public void talk( )''' ಕರ್ಲಿ ಬ್ರ್ಯಾಕೆಟ್ಸ್ ಒಳಗೆ '''System.out.println''' ಮತ್ತು ಕೋಟ್ಸ್ ಒಳಗೆ "I am a human and I belong to" ಎಂದು ಟೈಪ್ ಮಾಡಿ. |
|- | |- | ||
||04:37 | ||04:37 | ||
− | || ನಾವೀಗ | + | || ನಾವೀಗ '''Animal''' ಇಂಟರ್ಫೇಸ್ ನಲ್ಲಿ ಡಿಕ್ಲೇರ್ ಮಾಡಿರುವ '''static, final variable type1''' ನ ವ್ಯಾಲ್ಯೂವನ್ನು ಬಳಸಬಹುದು. |
|- | |- | ||
||04:45 | ||04:45 | ||
− | || | + | || ಇದಕ್ಕಾಗಿ, ಹೀಗೆ ಟೈಪ್ ಮಾಡಿ.'''+ Animal.type1+''' ಕೋಟ್ಸ್ ಒಳಗೆ "family" Semicolon. |
|- | |- | ||
||04:54 | ||04:54 | ||
− | || ನಾವೀಗ see() | + | || ನಾವೀಗ '''see()''' ಮೆಥಡ್ ಅನ್ನು ಇಂಪ್ಲೆಮೆಂಟ್ ಮಾಡೋಣ. |
|- | |- | ||
||04:57 | ||04:57 | ||
− | || ಇದಕ್ಕಾಗಿ ಹೀಗೆ ಟೈಪ್ ಮಾಡಿ: public void see( ) | + | || ಇದಕ್ಕಾಗಿ ಹೀಗೆ ಟೈಪ್ ಮಾಡಿ: '''public void see()''' ಕರ್ಲಿ ಬ್ರ್ಯಾಕೆಟ್ಸ್ ಒಳಗೆ '''System.out.println''' ಕೋಟ್ಸ್ ಒಳಗೆ "I can see all colors" Semicolon. |
|- | |- | ||
||05:11 | ||05:11 | ||
− | || ನಾವು move() | + | || ನಾವು '''move()''' ಮೆಥಡ್ ಅನ್ನು ಸಹ ಡಿಫೈನ್ ಮಾಡಬೇಕು. |
|- | |- | ||
||05:14 | ||05:14 | ||
− | || ಈಗ ಹೀಗೆ ಟೈಪ್ ಮಾಡಿ : public void move( ) | + | || ಈಗ ಹೀಗೆ ಟೈಪ್ ಮಾಡಿ : '''public void move()''' ಕರ್ಲಿ ಬ್ರ್ಯಾಕೆಟ್ಸ್ ಒಳಗೆ '''System.out.println''' ಕೋಟ್ಸ್ ಒಳಗೆ "I move by walking" semicolon. |
|- | |- | ||
||05:29 | ||05:29 | ||
− | || ಈ ಎಲ್ಲಾ ಮೆಥಡ್ ಗಳನ್ನು | + | || ಈ ಎಲ್ಲಾ ಮೆಥಡ್ ಗಳನ್ನು ಇಂಪ್ಲಿಮೆಂಟ್ ಮಾಡಿದಾಗ ಎರರ್ ಮಾಯವಾಗುತ್ತದೆ ಎಂಬುದನ್ನು ಗಮನಿಸಿ. |
|- | |- | ||
||05:34 | ||05:34 | ||
− | || | + | || ನಂತರ, '''Snake''' ಕ್ಲಾಸನ್ನು ಹೇಗೆ ಡಿಫೈನ್ ಮಾಡಬಹುದು ಎಂದು ನೋಡೋಣ. |
|- | |- | ||
||05:38 | ||05:38 | ||
− | || | + | || ಈಗಾಗಲೇ ನಾನಿದನ್ನು ನನ್ನ ಪ್ರಾಜೆಕ್ಟ್ ನಲ್ಲಿ ರಚಿಸಿದ್ದೇನೆ. |
|- | |- | ||
||05:42 | ||05:42 | ||
− | || ನಿಮ್ಮ ಪ್ರಾಜೆಕ್ಟ್ ನಲ್ಲಿ ದಯವಿಟ್ಟು | + | || ನಿಮ್ಮ ಪ್ರಾಜೆಕ್ಟ್ ನಲ್ಲಿ ದಯವಿಟ್ಟು '''Snake''' ಕ್ಲಾಸ್ ಅನ್ನು ರಚಿಸಿ ಮತ್ತು ಸ್ಕ್ರೀನ್ ನಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
Line 229: | Line 228: | ||
|- | |- | ||
||05:52 | ||05:52 | ||
− | || | + | || '''Animal''' ಇಂಟರ್ಫೇಸ್ ನ ಎಲ್ಲಾ ಮೆಥಡ್ ಗಳಾದ '''talk(), see()''' ಮತ್ತು '''move()''' ಗಳನ್ನು ಈ ಕ್ಲಾಸ್ ಒಳಗೆ ಇಂಪ್ಲೆಮೆಂಟ್ ಮಾಡಿದ್ದೇವೆ. |
|- | |- | ||
||06:01 | ||06:01 | ||
− | || ಇಲ್ಲಿ talk() | + | || ಇಲ್ಲಿ '''talk()''' ಮೆಥಡ್, “I am a snake and I belong to” ಎಂದು ಪ್ರಿಂಟ್ ಮಾಡುತ್ತದೆ. |
|- | |- | ||
||06:07 | ||06:07 | ||
− | || ನಂತರ Animal.type2 ನ | + | || ನಂತರ '''Animal.type2''' ನ ವ್ಯಾಲ್ಯೂವನ್ನು, ಆನಂತರ “family” ಯನ್ನು ಪ್ರಿಂಟ್ ಮಾಡಬೇಕು. |
|- | |- | ||
||06:13 | ||06:13 | ||
− | || ಇಲ್ಲಿ see() | + | || ಇಲ್ಲಿ '''see()''' ಮೆಥಡ್, “I can see only in black and white” ಎಂದು ಪ್ರಿಂಟ್ ಮಾಡುತ್ತದೆ. |
|- | |- | ||
||06:19 | ||06:19 | ||
− | || move() | + | || '''move()''' ಮೆಥಡ್, "I move by crawling" ಅನ್ನು ಪ್ರಿಂಟ್ ಮಾಡುತ್ತದೆ. |
|- | |- | ||
||06:23 | ||06:23 | ||
− | || talk(), see() ಮತ್ತು move() ಮೆಥಡ್ | + | || ಗಮನಿಸಿ: '''talk(), see()''' ಮತ್ತು '''move()''' ಮೆಥಡ್ ಗಳಿಗಾಗಿ '''Human''' ಕ್ಲಾಸ್ ತನ್ನದೇ ಆದ ಇಂಪ್ಲೆಮೆಂಟೇಶನ್ ಗಳನ್ನು ಹೊಂದಿದೆ. |
|- | |- | ||
||06:31 | ||06:31 | ||
− | || ಮತ್ತು | + | || ಮತ್ತು ಇವೇ ಮೆಥಡ್ ಗಳಿಗಾಗಿ '''Snake''' ಕ್ಲಾಸ್ ತನ್ನದೇ ಆದ ಇಂಪ್ಲೆಮೆಂಟೇಶನ್ ಗಳನ್ನು ಹೊಂದಿದೆ. |
|- | |- | ||
||06:39 | ||06:39 | ||
− | || ಈಗ default package ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು new > class ಮೇಲೆ ಕ್ಲಿಕ್ ಮಾಡಿ | + | || ಈಗ '''default package''' ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು '''new > class''' ಮೇಲೆ ಕ್ಲಿಕ್ ಮಾಡಿ. ನಂತರ ಹೆಸರನ್ನು '''Demo''' ಎಂದು ಟೈಪ್ ಮಾಡಿ. |
|- | |- | ||
||06:47 | ||06:47 | ||
− | || ಈ ಕ್ಲಾಸ್ ಒಳಗೆ | + | || '''main''' ಮೆಥಡ್, ಈ ಕ್ಲಾಸ್ ಒಳಗೆ ಇರುವುದು. |
|- | |- | ||
||06:51 | ||06:51 | ||
− | || | + | || ಹೀಗಾಗಿ '''main''' ಎಂದು ಟೈಪ್ ಮಾಡಿ ಮತ್ತು '''main''' ಮೆಥಡ್ ಅನ್ನು ರಚಿಸಲು '''ctrl+space''' ಒತ್ತಿ. |
|- | |- | ||
||06:58 | ||06:58 | ||
− | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ | + | || ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||07:01 | ||07:01 | ||
− | || ಈ ಸಾಲಿನಲ್ಲಿ ನಾವು | + | || ಈ ಸಾಲಿನಲ್ಲಿ ನಾವು '''Animal''' ಇಂಟರ್ಫೇಸ್ ಬಳಸಿ, '''Human''' ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. |
|- | |- | ||
||07:07 | ||07:07 | ||
− | || ಇದನ್ನು Animal h equals new Human(); ಎಂದು | + | || ಇದನ್ನು '''Animal h equals new Human();''' ಎಂದು ಬರೆಯುತ್ತೇವೆ. |
|- | |- | ||
||07:14 | ||07:14 | ||
− | || ಈಗ ನಾವು | + | || ಈಗ ನಾವು ಈ ಆಬ್ಜೆಕ್ಟ್ ಅನ್ನು ಬಳಸಿ, '''h.talk(); h.see(); h.move();''' ಎಂದು ವಿವಿಧ ಮೆಥಡ್ ಗಳನ್ನು ಇನ್ವೋಕ್ ಮಾಡಬಹುದು. |
|- | |- | ||
||07:26 | ||07:26 | ||
− | || ನಂತರ, | + | || ನಂತರ, '''Animal''' ಇಂಟರ್ಫೇಸ್ ಬಳಸಿ ನಾವು '''Snake''' ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. |
|- | |- | ||
||07:31 | ||07:31 | ||
− | || ನಾವೀಗ ಇಲ್ಲಿ ತೋರಿಸಿರುವಂತೆ ಈ ಅಬ್ಜೆಕ್ಟ್ ಅನ್ನು ಬಳಸಿ ನಾವು ಬೇರೆ ಬೇರೆ | + | || ನಾವೀಗ ಇಲ್ಲಿ ತೋರಿಸಿರುವಂತೆ ಈ ಅಬ್ಜೆಕ್ಟ್ ಅನ್ನು ಬಳಸಿ ನಾವು ಬೇರೆ ಬೇರೆ ಮೆಥಡ್ ಗಳನ್ನು ಇನ್ವೋಕ್ ಮಾಡಬಹುದು. |
|- | |- | ||
||07:38 | ||07:38 | ||
− | || ಈ | + | || ಈ '''Demo''' ಪ್ರೋಗ್ರಾಂ ಅನ್ನು ನಾವು ರನ್ ಮಾಡೋಣ. |
|- | |- | ||
||07:41 | ||07:41 | ||
− | || ಇದಕ್ಕಾಗಿ ಕ್ಲಾಸ್ Demo ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು Run as > Java Application | + | || ಇದಕ್ಕಾಗಿ ಕ್ಲಾಸ್ '''Demo''' ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು '''Run as > Java Application''' ಆಯ್ಕೆಮಾಡಿ. |
|- | |- | ||
||07:48 | ||07:48 | ||
− | || ಈಗ ನಾವು ಔಟ್ಪುಟ್ ನೋಡಬಹುದು. | + | || ಈಗ ನಾವು ಔಟ್ಪುಟ್ ಅನ್ನು ನೋಡಬಹುದು. |
|- | |- | ||
||07:52 | ||07:52 | ||
− | || ಇವುಗಳನ್ನು, human class | + | || ಇವುಗಳನ್ನು, '''human class''' ನ ಆಬ್ಜೆಕ್ಟ್ '''h''' ಅನ್ನು ಬಳಸಿ ಇನ್ವೋಕ್ ಮಾಡಿದ '''talk(), see()''' ಮತ್ತು '''move()''' ಮೆಥಡ್ ಗಳ ಮೂಲಕ ಪ್ರಿಂಟ್ ಮಾಡಬಹುದು. |
|- | |- | ||
||08:00 | ||08:00 | ||
− | || ಇವುಗಳನ್ನು, Snake class | + | || ಇವುಗಳನ್ನು, '''Snake class''' ಆಬ್ಜೆಕ್ಟ್ '''s''' ಅನ್ನು ಬಳಸಿ ಇನ್ವೋಕ್ ಮಾಡಿದ '''talk(), see()''' ಮತ್ತು '''move()''' ಮೆಥಡ್ ಗಳ ಮೂಲಕ ಪ್ರಿಂಟ್ ಮಾಡಬಹುದು. |
|- | |- | ||
||08:08 | ||08:08 | ||
− | || ನಾವೀಗ | + | || ನಾವೀಗ ಇಂಟರ್ಫೇಸ್ ಮತ್ತು '''abstract''' ಕ್ಲಾಸ್ ಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯೋಣ. |
|- | |- | ||
||08:14 | ||08:14 | ||
− | || | + | || ಇಂಟರ್ಫೇಸ್ ನ ಎಲ್ಲಾ ಮೆಥಡ್ ಗಳು '''abstract''' ಆಗಿರಬೇಕು. |
|- | |- | ||
||08:18 | ||08:18 | ||
− | || | + | || ಇಂಟರ್ಫೇಸ್ ಒಳಗೆ ಯಾವುದೇ ಕನ್ಸ್ಟ್ರಕ್ಟರ್ ಗಳು, '''concrete''' ಮೆಥಡ್ ಗಳು, |
|- | |- | ||
||08:23 | ||08:23 | ||
− | || | + | || '''static''' ಮೆಥಡ್ ಗಳು ಮತ್ತು '''main''' ಮೆಥಡ್ ಇರಬಾರದು. |
|- | |- | ||
||08:28 | ||08:28 | ||
− | || ಆದರೆ | + | || ಆದರೆ '''abstract''' ಕ್ಲಾಸ್ ಇವೆಲ್ಲವುಗಳನ್ನು ತನ್ನೊಳಗೆ ಹೊಂದಿರಬಹುದು. |
|- | |- | ||
||08:32 | ||08:32 | ||
− | || | + | || ಇಂಟರ್ಫೇಸ್ ನ ವೇರಿಯೇಬಲ್ ಗಳು '''static''' ಮತ್ತು '''final''' ಆಗಿರಬೇಕು. |
|- | |- | ||
||08:38 | ||08:38 | ||
− | || | + | || '''Abstract''' ಕ್ಲಾಸಿಗೆ ಇಂತಹ ಯಾವುದೇ ನಿರ್ಬಂಧಗಳು ಇಲ್ಲ. |
|- | |- | ||
||08:43 | ||08:43 | ||
− | || | + | || ನಾವೀಗ ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
|- | |- | ||
||08:48 | ||08:48 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು: | + | || ಈ ಟ್ಯುಟೋರಿಯಲ್ ನಲ್ಲಿ ನಾವು: ಇಂಟರ್ಫೇಸ್ ರಚಿಸಲು, |
|- | |- | ||
||08:53 | ||08:53 | ||
− | || | + | || '''implementation''' ಕ್ಲಾಸ್ ರಚಿಸಲು ಮತ್ತು, |
|- | |- | ||
||08:56 | ||08:56 | ||
− | || | + | || ಇಂಟರ್ಫೇಸ್ ಗಳ ಬಳಕೆ ಇವುಗಳ ಬಗ್ಗೆ ಕಲಿತೆವು. |
|- | |- | ||
||08:59 | ||08:59 | ||
− | || ಅಸೈನ್ಮೆಂಟ್ | + | || ಅಸೈನ್ಮೆಂಟ್ ಗಾಗಿ, brake() ಮತ್ತು run() ಎಂಬ ಮೆಥಡ್ ಗಳನ್ನು ಹೊಂದಿರುವ '''Vehicle''' ಎಂಬ ಇಂಟರ್ಫೇಸ್ ಅನ್ನು ರಚಿಸಿ. |
|- | |- | ||
||09:07 | ||09:07 | ||
− | || fill(String type,int quantity), pay(int quantity,int price) | + | || fill(String type,int quantity), pay(int quantity,int price) ಮೆಥಡ್ ಗಳನ್ನು ಹೊಂದಿರುವ '''Fuel''' ಎಂಬ ಇನ್ನೊಂದು ಇಂಟರ್ಫೇಸ್ ಅನ್ನು ರಚಿಸಿ. |
|- | |- | ||
||09:19 | ||09:19 | ||
− | || | + | || '''Vehicle''' ಮತ್ತು '''Fuel''' ಇವೆರಡೂ ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುವ ಸಬ್-ಕ್ಲಾಸ್ '''Car''' ಅನ್ನು ರಚಿಸಿ. |
|- | |- | ||
||09:26 | ||09:26 | ||
− | || ಇಲ್ಲಿ | + | || ಇಲ್ಲಿ '''brake()''' ಮೆಥಡ್, "Car Applies Power brake" ಎಂದು ಪ್ರಿಂಟ್ ಮಾಡಬೇಕು. |
|- | |- | ||
||09:30 | ||09:30 | ||
− | || ಮತ್ತು | + | || ಮತ್ತು '''run()''' ಮೆಥಡ್, "Car is running on 4 wheels" ಎಂದು ಪ್ರಿಂಟ್ ಮಾಡಬೇಕು. |
|- | |- | ||
||09:35 | ||09:35 | ||
− | || ಇದೇ ರೀತಿ, fill() | + | || ಇದೇ ರೀತಿ, '''fill()''' ಮೆಥಡ್, ತುಂಬಿದ ಇಂಧನದ ಪ್ರಕಾರ ಮತ್ತು ಪ್ರಮಾಣವನ್ನು ಪ್ರಿಂಟ್ ಮಾಡಬಹುದು. |
|- | |- | ||
||09:41 | ||09:41 | ||
− | || ಉದಾಹರಣೆಗೆ: 10 Litres of petrol. | + | || ಉದಾಹರಣೆಗೆ: '''10 Litres of petrol'''. |
|- | |- | ||
||09:44 | ||09:44 | ||
− | || pay() | + | || '''pay()''' ಮೆಥಡ್ ಅನ್ನು, ಪಾವತಿ ಮಾಡಬೇಕಾದ ಹಣವನ್ನು ಪ್ರಿಂಟ್ ಮಾಡಲು ಬಳಸಬಹುದು. ಉದಾಹರಣೆಗೆ: '''Pay Rs. 640''' |
|- | |- | ||
||09:53 | ||09:53 | ||
− | || | + | || '''Vehicle''' ಮತ್ತು '''Fuel''' ಇವೆರಡೂ ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುವ ಇನ್ನೊಂದು ಸಬ್-ಕ್ಲಾಸ್ '''Bike''' ಅನ್ನು ರಚಿಸಿ. |
|- | |- | ||
||10:00 | ||10:00 | ||
− | || ಇಲ್ಲಿ | + | || ಇಲ್ಲಿ '''brake()''' ಮೆಥಡ್, "Bike Applies hand brake" ಎಂದು ಪ್ರಿಂಟ್ ಮಾಡಬಹುದು. |
|- | |- | ||
||10:05 | ||10:05 | ||
− | || ಮತ್ತು | + | || ಮತ್ತು '''run()''' ಮೆಥಡ್, “Bike is running on 2 wheels” ಎಂದು ಪ್ರಿಂಟ್ ಮಾಡಬಹುದು. |
|- | |- | ||
||10:10 | ||10:10 | ||
− | || ನಂತರ, ಈ ಹಿಂದೆ | + | || ನಂತರ, ಈ ಹಿಂದೆ ಹೇಳಿದಂತೆ '''fill()''' ಮತ್ತು '''pay()''' ಮೆಥಡ್ ಗಳನ್ನು ಕಾರ್ಯಗತಗೊಳಿಸಿ. |
|- | |- | ||
||10:15 | ||10:15 | ||
− | || | + | || ಕೊನೆಯದಾಗಿ,ಈ ಫಲಿತಾಂಶಗಳನ್ನು ನೋಡಲು '''main()''' ಮೆಥಡ್ ಹೊಂದಿರುವ '''Demo''' ಕ್ಲಾಸ್ ಅನ್ನು ರಚಿಸಿ. |
+ | |- | ||
||10:21 | ||10:21 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
|- | |- | ||
||10:29 | ||10:29 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. |
|- | |- | ||
Line 420: | Line 420: | ||
|- | |- | ||
||10:41 | ||10:41 | ||
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ | + | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
|- | |- | ||
Line 428: | Line 428: | ||
|- | |- | ||
||10:52 | ||10:52 | ||
− | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | + | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
− | + | ||
− | |- | + | |- |
||11:01 | ||11:01 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 12:47, 17 June 2020
Time | Narration |
00:01 | ಜಾವಾ ಇಂಟರ್ಫೇಸ್ ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, ಇಂಟರ್ಫೇಸ್ ಅನ್ನು ರಚಿಸುವುದು, |
00:10 | ಇಂಪ್ಲಿಮೆಂಟೇಶನ್ ಕ್ಲಾಸುಗಳ ರಚನೆ ಮತ್ತು ಇಂಟರ್ಫೇಸ್ ನ ಬಳಕೆ ಇವುಗಳ ಬಗ್ಗೆ ಕಲಿಯಲಿದ್ದೇವೆ. |
00:16 | ಈ ಟ್ಯುಟೋರಿಯಲ್ ಗಾಗಿ ನಾನು:
ಉಬಂಟು 12.04, JDK1.7 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇನೆ. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಿಳಿದಿರಬೇಕು. |
00:36 | ಜಾವಾದಲ್ಲಿ ಸಬ್-ಕ್ಲಾಸಿಂಗ್ ಮತ್ತು Abstract (ಅಬ್ಸ್ಟ್ರ್ಯಾಕ್ಟ್ ) ಕ್ಲಾಸುಗಳ ಬಗ್ಗೆ ಸಹ ತಿಳಿದಿರಬೇಕು. |
00:42 | ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ಇಲ್ಲಿ ತೋರಿಸಿರುವ ಲಿಂಕ್ಗೆ ದಯವಿಟ್ಟು ಭೇಟಿ ನೀಡಿ. |
00:48 | ಮೊದಲಿಗೆ ನಾವು ಇಂಟರ್ಫೇಸ್ ಏನೆಂಬುದನ್ನು ಅರಿತುಕೊಳ್ಳೋಣ. |
00:52 | ಇಂಟರ್ಫೇಸ್, abstract ಮೆಥಡ್ ಗಳ ಮತ್ತು ಸ್ಟಾಟಿಕ್ ಡೇಟಾ ಮೆಂಬರ್ ಗಳ ಗಣವನ್ನು ಹೊಂದಿರುತ್ತದೆ. |
00:58 | ಇದು ಬಾಡಿ ಇಲ್ಲದ ಮೆಥಡ್ ಗಳ ಸಮೂಹದ ಸಿಗ್ನೇಚರ್ ಗಳನ್ನು ವ್ಯಾಖ್ಯಾನಿಸುತ್ತದೆ. |
01:04 | ಇದನ್ನು interface ಕೀವರ್ಡ್ ಬಳಸಿ ಡಿಕ್ಲೇರ್ ಮಾಡಲಾಗುತ್ತದೆ. |
01:08 | ನಾವೀಗ Eclipse ಗೆ ಬದಲಾಯಿಸುತ್ತೇವೆ ಮತ್ತು InterfaceDemo ಎಂಬ ಹೊಸ ಪ್ರಾಜೆಕ್ಟ್ ಅನ್ನು ರಚಿಸುತ್ತೇವೆ. |
01:15 | ಇಲ್ಲಿ, ಇಂಟರ್ಫೇಸ್ ಗಳ ಬಳಕೆಯನ್ನು ತೋರಿಸಲು ಅಗತ್ಯವಿರುವ ಕ್ಲಾಸುಗಳು ಮತ್ತು ಇಂಟರ್ ಫೇಸ್ ಅನ್ನು ರಚಿಸಲಿದ್ದೇವೆ. |
01:24 | src ಫೋಲ್ಡರ್ ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು New > Interface ಮೇಲೆ ಕ್ಲಿಕ್ ಮಾಡಿ. |
01:30 | ಹೆಸರನ್ನು Animal ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:34 | ಗಮನಿಸಿ: ಇಂಟರ್ಫೇಸ್ ಅನ್ನು ನಿರೂಪಿಸಲು ʻʻinterface'’ ಕೀವರ್ಡ್ ಅನ್ನು ಬಳಸಲಾಗಿದೆ. |
01:39 | ಈಗ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
01:43 | ಇಲ್ಲಿ ಇಂಟರ್ಫೇಸ್ ನ ಹೆಸರು Animal ಆಗಿದೆ. |
01:46 | ಇದು talk(), see() ಮತ್ತು move() ಎಂಬ ಮೂರು ಅಬ್ಸ್ಟ್ರಾಕ್ಟ್ ಮೆಥಡ್ ಗಳನ್ನು ಹೊಂದಿದೆ. |
01:52 | ಇಂಟರ್ಫೇಸ್ ನಲ್ಲಿನ ಇಂತಹ ಎಲ್ಲಾ ಮೆಥಡ್ ಗಳು ಸೂಚ್ಯವಾಗಿ (implicitly) public ಮತ್ತು abstract ಆಗಿವೆ. |
01:59 | ಇಂಟರ್ಫೇಸ್ constant ವೇರಿಯೇಬಲ್ ಡಿಕ್ಲೆರೇಷನ್ ಗಳನ್ನು ಸಹ ಹೊಂದಿರಬಹುದು. |
02:04 | ಇಲ್ಲಿ, ಕಾನ್ಸ್ಟಂಟ್ ಸ್ಟ್ರಿಂಗ್ ವ್ಯಾಲ್ಯು “Mammal” ಅನ್ನು ವೇರಿಯೇಬಲ್ “type1” ಗೆ ಅಸೈನ್ ಮಾಡಲಾಗಿದೆ. |
02:12 | ಮತ್ತು “Reptiles” ಅನ್ನು ವೇರಿಯೇಬಲ್ “type2” ಗೆ ಅಸೈನ್ ಮಾಡಲಾಗಿದೆ. |
02:16 | ಇಂಟರ್ಫೇಸ್ ನಲ್ಲಿ ಡಿಫೈನ್ ಮಾಡಲಾದ ಎಲ್ಲಾ ಕಾನ್ಸ್ಟಂಟ್ ವ್ಯಾಲ್ಯು ಗಳು ಸೂಚ್ಯವಾಗಿ public, static ಮತ್ತು final ಆಗಿವೆ. |
02:25 | ನಂತರ ನಾವು ಇಂಟರ್ಫೇಸ್ ಗಾಗಿ ಉದಾಹರಣೆಯೊಂದಿಗೆ implementation ಕ್ಲಾಸ್ ನೋಡುವೆವು. |
02:32 | ಇಲ್ಲಿ Human ಒಂದು ಕ್ಲಾಸ್ ಆಗಿದ್ದು, Animal ಇಂಟರ್ಫೇಸ್ ಅನ್ನು ಕಾರ್ಯಗತಗೊಳಿಸುತ್ತದೆ. |
02:38 | ಆದ್ದರಿಂದ, talk(), see() ಮತ್ತು move() ಮೆಥಡ್ ಗಳಿಗಾಗಿ ಇದು ಇಂಪ್ಲೆಮೆಂಟೇಶನ್ ಗಳನ್ನು ಒದಗಿಸಲೇಬೇಕು. |
02:45 | ಒಂದು ಕ್ಲಾಸ್, ಅನೇಕ ಇಂಟರ್ಫೇಸ್ ಗಳನ್ನು ಸಹ ಇಂಪ್ಲಿಮೆಂಟ್ ಮಾಡಬಲ್ಲದು. |
02:49 | ಉದಾಹರಣೆಯಲ್ಲಿ ತೋರಿಸಿರುವಂತೆ, Human ಕ್ಲಾಸ್ ಎನ್ನುವುದು Animal ಮತ್ತು Action ಎಂಬ ಎರಡು ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುತ್ತದೆ. |
02:57 | ವಿಭಿನ್ನ ಇಂಟರ್ಫೇಸ್ ಗಳನ್ನು ಗುರುತಿಸಲು, ಸಿಂಟ್ಯಾಕ್ಸ್ ನಲ್ಲಿ comma operator ಅನ್ನು ಬಳಸಿರುವುದನ್ನು ಗಮನಿಸಿ. |
03:04 | ಈಗ ಈ ಕ್ಲಾಸ್, Animal ಮತ್ತು Action ಇಂಟರ್ಫೇಸ್ ಗಳೆರಡರಲ್ಲೂ ಎಲ್ಲಾ abstract ಮೆಥಡ್ ಗಳಿಗೆ ಇಂಪ್ಲಿಮೆಂಟೇಶನ್ ಗಳನ್ನು ಒದಗಿಸಬೇಕು. |
03:13 | ಇಲ್ಲಿರುವ ಚಿತ್ರವು ಒಂದು ಇಂಪ್ಲಿಮೆಂಟ್ ರಿಲೇಶನ್ ಅನ್ನು ಪ್ರತಿನಿಧಿಸುತ್ತದೆ. |
03:18 | Animal ಕ್ಲಾಸ್ ಇಲ್ಲಿ ಇಂಟರ್ಫೇಸ್ ಆಗಿದೆ. |
03:22 | Human ಮತ್ತು Snake ಕ್ಲಾಸುಗಳು ಎರಡು implementation ಕ್ಲಾಸುಗಳಾಗಿವೆ. |
03:28 | Human ಕ್ಲಾಸ್, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಬೇರೆ ಇಂಪ್ಲೆಮೆಂಟೇಶನ್ ಗಳನ್ನು ಒದಗಿಸುತ್ತದೆ. |
03:36 | ಮತ್ತು, Snake ಕ್ಲಾಸ್, talk(), see() ಮತ್ತು move() ಮೆಥಡ್ ಗಳಿಗಾಗಿ ತನ್ನದೇ ಆದ ಬೇರೆ ಇಂಪ್ಲೆಮೆಂಟೇಶನ್ ಗಳನ್ನು ಒದಗಿಸುತ್ತದೆ. |
03:45 | ನಾವೀಗ ಒಂದು ಮಾದರಿ ಪ್ರೋಗ್ರಾಂನೊಂದಿಗೆ ಇಂಟರ್ಫೇಸ್ ಗಳ ಬಳಕೆಯನ್ನು ತಿಳಿದುಕೊಳ್ಳೋಣ. |
03:50 | default package ಮೇಲೆ ರೈಟ್- ಕ್ಲಿಕ್ ಮಾಡಿ ಮತ್ತು Human ಎನ್ನುವ ಕ್ಲಾಸನ್ನು ರಚಿಸಿ. |
03:56 | ಈಗ, ಇದನ್ನು Animal ನ implementation ಕ್ಲಾಸ್ ಆಗಿಸಲು ಹೀಗೆ ಟೈಪ್ ಮಾಡಿ: implements Animal. |
04:04 | ನಾವೀಗ Eclipse IDE ಯಲ್ಲಿ ಎರರ್ ಅನ್ನು ನೋಡಬಹುದು. |
04:09 | Animal ಇಂಟರ್ಫೇಸ್ ಗೆ, implementation ಅನ್ನು ಒದಗಿಸಬೇಕು ಎಂದು ಈ ಎರರ್ ಸೂಚಿಸುತ್ತದೆ. |
04:15 | ಈ ಎರರ್ ಅನ್ನು ಹೇಗೆ ಸರಿಪಡಿಸಬಹುದು ಎಂದು ನಾವು ನೋಡೋಣ. |
04:19 | ಈಗ talk(), see() ಮತ್ತು move() ಮೆಥಡ್ ಗಳನ್ನು ಡಿಫೈನ್ ಮಾಡೋಣ. |
04:23 | ಇದಕ್ಕಾಗಿ ಹೀಗೆ ಟೈಪ್ ಮಾಡಿ: public void talk( ) ಕರ್ಲಿ ಬ್ರ್ಯಾಕೆಟ್ಸ್ ಒಳಗೆ System.out.println ಮತ್ತು ಕೋಟ್ಸ್ ಒಳಗೆ "I am a human and I belong to" ಎಂದು ಟೈಪ್ ಮಾಡಿ. |
04:37 | ನಾವೀಗ Animal ಇಂಟರ್ಫೇಸ್ ನಲ್ಲಿ ಡಿಕ್ಲೇರ್ ಮಾಡಿರುವ static, final variable type1 ನ ವ್ಯಾಲ್ಯೂವನ್ನು ಬಳಸಬಹುದು. |
04:45 | ಇದಕ್ಕಾಗಿ, ಹೀಗೆ ಟೈಪ್ ಮಾಡಿ.+ Animal.type1+ ಕೋಟ್ಸ್ ಒಳಗೆ "family" Semicolon. |
04:54 | ನಾವೀಗ see() ಮೆಥಡ್ ಅನ್ನು ಇಂಪ್ಲೆಮೆಂಟ್ ಮಾಡೋಣ. |
04:57 | ಇದಕ್ಕಾಗಿ ಹೀಗೆ ಟೈಪ್ ಮಾಡಿ: public void see() ಕರ್ಲಿ ಬ್ರ್ಯಾಕೆಟ್ಸ್ ಒಳಗೆ System.out.println ಕೋಟ್ಸ್ ಒಳಗೆ "I can see all colors" Semicolon. |
05:11 | ನಾವು move() ಮೆಥಡ್ ಅನ್ನು ಸಹ ಡಿಫೈನ್ ಮಾಡಬೇಕು. |
05:14 | ಈಗ ಹೀಗೆ ಟೈಪ್ ಮಾಡಿ : public void move() ಕರ್ಲಿ ಬ್ರ್ಯಾಕೆಟ್ಸ್ ಒಳಗೆ System.out.println ಕೋಟ್ಸ್ ಒಳಗೆ "I move by walking" semicolon. |
05:29 | ಈ ಎಲ್ಲಾ ಮೆಥಡ್ ಗಳನ್ನು ಇಂಪ್ಲಿಮೆಂಟ್ ಮಾಡಿದಾಗ ಎರರ್ ಮಾಯವಾಗುತ್ತದೆ ಎಂಬುದನ್ನು ಗಮನಿಸಿ. |
05:34 | ನಂತರ, Snake ಕ್ಲಾಸನ್ನು ಹೇಗೆ ಡಿಫೈನ್ ಮಾಡಬಹುದು ಎಂದು ನೋಡೋಣ. |
05:38 | ಈಗಾಗಲೇ ನಾನಿದನ್ನು ನನ್ನ ಪ್ರಾಜೆಕ್ಟ್ ನಲ್ಲಿ ರಚಿಸಿದ್ದೇನೆ. |
05:42 | ನಿಮ್ಮ ಪ್ರಾಜೆಕ್ಟ್ ನಲ್ಲಿ ದಯವಿಟ್ಟು Snake ಕ್ಲಾಸ್ ಅನ್ನು ರಚಿಸಿ ಮತ್ತು ಸ್ಕ್ರೀನ್ ನಲ್ಲಿ ತೋರಿಸಿರುವ ಕೋಡ್ ಅನ್ನು ಟೈಪ್ ಮಾಡಿ. |
05:49 | ನಾವೀಗ ಕೋಡ್ ಅನ್ನು ನೋಡೋಣ. |
05:52 | Animal ಇಂಟರ್ಫೇಸ್ ನ ಎಲ್ಲಾ ಮೆಥಡ್ ಗಳಾದ talk(), see() ಮತ್ತು move() ಗಳನ್ನು ಈ ಕ್ಲಾಸ್ ಒಳಗೆ ಇಂಪ್ಲೆಮೆಂಟ್ ಮಾಡಿದ್ದೇವೆ. |
06:01 | ಇಲ್ಲಿ talk() ಮೆಥಡ್, “I am a snake and I belong to” ಎಂದು ಪ್ರಿಂಟ್ ಮಾಡುತ್ತದೆ. |
06:07 | ನಂತರ Animal.type2 ನ ವ್ಯಾಲ್ಯೂವನ್ನು, ಆನಂತರ “family” ಯನ್ನು ಪ್ರಿಂಟ್ ಮಾಡಬೇಕು. |
06:13 | ಇಲ್ಲಿ see() ಮೆಥಡ್, “I can see only in black and white” ಎಂದು ಪ್ರಿಂಟ್ ಮಾಡುತ್ತದೆ. |
06:19 | move() ಮೆಥಡ್, "I move by crawling" ಅನ್ನು ಪ್ರಿಂಟ್ ಮಾಡುತ್ತದೆ. |
06:23 | ಗಮನಿಸಿ: talk(), see() ಮತ್ತು move() ಮೆಥಡ್ ಗಳಿಗಾಗಿ Human ಕ್ಲಾಸ್ ತನ್ನದೇ ಆದ ಇಂಪ್ಲೆಮೆಂಟೇಶನ್ ಗಳನ್ನು ಹೊಂದಿದೆ. |
06:31 | ಮತ್ತು ಇವೇ ಮೆಥಡ್ ಗಳಿಗಾಗಿ Snake ಕ್ಲಾಸ್ ತನ್ನದೇ ಆದ ಇಂಪ್ಲೆಮೆಂಟೇಶನ್ ಗಳನ್ನು ಹೊಂದಿದೆ. |
06:39 | ಈಗ default package ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು new > class ಮೇಲೆ ಕ್ಲಿಕ್ ಮಾಡಿ. ನಂತರ ಹೆಸರನ್ನು Demo ಎಂದು ಟೈಪ್ ಮಾಡಿ. |
06:47 | main ಮೆಥಡ್, ಈ ಕ್ಲಾಸ್ ಒಳಗೆ ಇರುವುದು. |
06:51 | ಹೀಗಾಗಿ main ಎಂದು ಟೈಪ್ ಮಾಡಿ ಮತ್ತು main ಮೆಥಡ್ ಅನ್ನು ರಚಿಸಲು ctrl+space ಒತ್ತಿ. |
06:58 | ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
07:01 | ಈ ಸಾಲಿನಲ್ಲಿ ನಾವು Animal ಇಂಟರ್ಫೇಸ್ ಬಳಸಿ, Human ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. |
07:07 | ಇದನ್ನು Animal h equals new Human(); ಎಂದು ಬರೆಯುತ್ತೇವೆ. |
07:14 | ಈಗ ನಾವು ಈ ಆಬ್ಜೆಕ್ಟ್ ಅನ್ನು ಬಳಸಿ, h.talk(); h.see(); h.move(); ಎಂದು ವಿವಿಧ ಮೆಥಡ್ ಗಳನ್ನು ಇನ್ವೋಕ್ ಮಾಡಬಹುದು. |
07:26 | ನಂತರ, Animal ಇಂಟರ್ಫೇಸ್ ಬಳಸಿ ನಾವು Snake ಕ್ಲಾಸ್ ಅನ್ನು ಇನ್ಸ್ಟಾಂಶಿಯೇಟ್ ಮಾಡುತ್ತೇವೆ. |
07:31 | ನಾವೀಗ ಇಲ್ಲಿ ತೋರಿಸಿರುವಂತೆ ಈ ಅಬ್ಜೆಕ್ಟ್ ಅನ್ನು ಬಳಸಿ ನಾವು ಬೇರೆ ಬೇರೆ ಮೆಥಡ್ ಗಳನ್ನು ಇನ್ವೋಕ್ ಮಾಡಬಹುದು. |
07:38 | ಈ Demo ಪ್ರೋಗ್ರಾಂ ಅನ್ನು ನಾವು ರನ್ ಮಾಡೋಣ. |
07:41 | ಇದಕ್ಕಾಗಿ ಕ್ಲಾಸ್ Demo ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run as > Java Application ಆಯ್ಕೆಮಾಡಿ. |
07:48 | ಈಗ ನಾವು ಔಟ್ಪುಟ್ ಅನ್ನು ನೋಡಬಹುದು. |
07:52 | ಇವುಗಳನ್ನು, human class ನ ಆಬ್ಜೆಕ್ಟ್ h ಅನ್ನು ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ಮೆಥಡ್ ಗಳ ಮೂಲಕ ಪ್ರಿಂಟ್ ಮಾಡಬಹುದು. |
08:00 | ಇವುಗಳನ್ನು, Snake class ಆಬ್ಜೆಕ್ಟ್ s ಅನ್ನು ಬಳಸಿ ಇನ್ವೋಕ್ ಮಾಡಿದ talk(), see() ಮತ್ತು move() ಮೆಥಡ್ ಗಳ ಮೂಲಕ ಪ್ರಿಂಟ್ ಮಾಡಬಹುದು. |
08:08 | ನಾವೀಗ ಇಂಟರ್ಫೇಸ್ ಮತ್ತು abstract ಕ್ಲಾಸ್ ಗಳ ನಡುವಿನ ವ್ಯತ್ಯಾಸಗಳನ್ನು ತಿಳಿಯೋಣ. |
08:14 | ಇಂಟರ್ಫೇಸ್ ನ ಎಲ್ಲಾ ಮೆಥಡ್ ಗಳು abstract ಆಗಿರಬೇಕು. |
08:18 | ಇಂಟರ್ಫೇಸ್ ಒಳಗೆ ಯಾವುದೇ ಕನ್ಸ್ಟ್ರಕ್ಟರ್ ಗಳು, concrete ಮೆಥಡ್ ಗಳು, |
08:23 | static ಮೆಥಡ್ ಗಳು ಮತ್ತು main ಮೆಥಡ್ ಇರಬಾರದು. |
08:28 | ಆದರೆ abstract ಕ್ಲಾಸ್ ಇವೆಲ್ಲವುಗಳನ್ನು ತನ್ನೊಳಗೆ ಹೊಂದಿರಬಹುದು. |
08:32 | ಇಂಟರ್ಫೇಸ್ ನ ವೇರಿಯೇಬಲ್ ಗಳು static ಮತ್ತು final ಆಗಿರಬೇಕು. |
08:38 | Abstract ಕ್ಲಾಸಿಗೆ ಇಂತಹ ಯಾವುದೇ ನಿರ್ಬಂಧಗಳು ಇಲ್ಲ. |
08:43 | ನಾವೀಗ ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
08:48 | ಈ ಟ್ಯುಟೋರಿಯಲ್ ನಲ್ಲಿ ನಾವು: ಇಂಟರ್ಫೇಸ್ ರಚಿಸಲು, |
08:53 | implementation ಕ್ಲಾಸ್ ರಚಿಸಲು ಮತ್ತು, |
08:56 | ಇಂಟರ್ಫೇಸ್ ಗಳ ಬಳಕೆ ಇವುಗಳ ಬಗ್ಗೆ ಕಲಿತೆವು. |
08:59 | ಅಸೈನ್ಮೆಂಟ್ ಗಾಗಿ, brake() ಮತ್ತು run() ಎಂಬ ಮೆಥಡ್ ಗಳನ್ನು ಹೊಂದಿರುವ Vehicle ಎಂಬ ಇಂಟರ್ಫೇಸ್ ಅನ್ನು ರಚಿಸಿ. |
09:07 | fill(String type,int quantity), pay(int quantity,int price) ಮೆಥಡ್ ಗಳನ್ನು ಹೊಂದಿರುವ Fuel ಎಂಬ ಇನ್ನೊಂದು ಇಂಟರ್ಫೇಸ್ ಅನ್ನು ರಚಿಸಿ. |
09:19 | Vehicle ಮತ್ತು Fuel ಇವೆರಡೂ ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುವ ಸಬ್-ಕ್ಲಾಸ್ Car ಅನ್ನು ರಚಿಸಿ. |
09:26 | ಇಲ್ಲಿ brake() ಮೆಥಡ್, "Car Applies Power brake" ಎಂದು ಪ್ರಿಂಟ್ ಮಾಡಬೇಕು. |
09:30 | ಮತ್ತು run() ಮೆಥಡ್, "Car is running on 4 wheels" ಎಂದು ಪ್ರಿಂಟ್ ಮಾಡಬೇಕು. |
09:35 | ಇದೇ ರೀತಿ, fill() ಮೆಥಡ್, ತುಂಬಿದ ಇಂಧನದ ಪ್ರಕಾರ ಮತ್ತು ಪ್ರಮಾಣವನ್ನು ಪ್ರಿಂಟ್ ಮಾಡಬಹುದು. |
09:41 | ಉದಾಹರಣೆಗೆ: 10 Litres of petrol. |
09:44 | pay() ಮೆಥಡ್ ಅನ್ನು, ಪಾವತಿ ಮಾಡಬೇಕಾದ ಹಣವನ್ನು ಪ್ರಿಂಟ್ ಮಾಡಲು ಬಳಸಬಹುದು. ಉದಾಹರಣೆಗೆ: Pay Rs. 640 |
09:53 | Vehicle ಮತ್ತು Fuel ಇವೆರಡೂ ಇಂಟರ್ಫೇಸ್ ಗಳನ್ನು ಇಂಪ್ಲಿಮೆಂಟ್ ಮಾಡುವ ಇನ್ನೊಂದು ಸಬ್-ಕ್ಲಾಸ್ Bike ಅನ್ನು ರಚಿಸಿ. |
10:00 | ಇಲ್ಲಿ brake() ಮೆಥಡ್, "Bike Applies hand brake" ಎಂದು ಪ್ರಿಂಟ್ ಮಾಡಬಹುದು. |
10:05 | ಮತ್ತು run() ಮೆಥಡ್, “Bike is running on 2 wheels” ಎಂದು ಪ್ರಿಂಟ್ ಮಾಡಬಹುದು. |
10:10 | ನಂತರ, ಈ ಹಿಂದೆ ಹೇಳಿದಂತೆ fill() ಮತ್ತು pay() ಮೆಥಡ್ ಗಳನ್ನು ಕಾರ್ಯಗತಗೊಳಿಸಿ. |
10:15 | ಕೊನೆಯದಾಗಿ,ಈ ಫಲಿತಾಂಶಗಳನ್ನು ನೋಡಲು main() ಮೆಥಡ್ ಹೊಂದಿರುವ Demo ಕ್ಲಾಸ್ ಅನ್ನು ರಚಿಸಿ. |
10:21 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
10:29 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. |
10:38 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
10:41 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:48 | ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
10:52 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
11:01 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |