Difference between revisions of "FrontAccounting-2.4.7/C2/Setup-for-Sales-in-FrontAccounting/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' || '''Narration''' |- ||00:01 || FrontAccounting ನಲ್ಲಿ ಸೆಟಪ್ ಫಾರ್ ಸೇಲ್ಸ್ ಕುರಿತ ಸ್ಪೋಕನ...")
 
 
(4 intermediate revisions by 2 users not shown)
Line 2: Line 2:
 
||'''Time'''
 
||'''Time'''
 
|| '''Narration'''
 
|| '''Narration'''
 
  
 
|-
 
|-
 
||00:01
 
||00:01
|| FrontAccounting ನಲ್ಲಿ ಸೆಟಪ್ ಫಾರ್ ಸೇಲ್ಸ್ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
+
|| ''' Setup for Sales in FrontAccounting''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
||00:07
 
||00:07
 
|| ಈ ಟ್ಯುಟೋರಿಯಲ್ನಲ್ಲಿ ನಾವು,
 
|| ಈ ಟ್ಯುಟೋರಿಯಲ್ನಲ್ಲಿ ನಾವು,
ಸೇಲ್ಸ್ ಟೈಪ್ ಗಳು,
+
'''Sales Types''',
  
 
|-
 
|-
 
||00:12
 
||00:12
|| ಸೇಲ್ಸ್ ಪರ್ಸನ್ ಗಳು,
+
|| '''Sales Persons''',
  
 
|-
 
|-
 
||00:14
 
||00:14
|| ಸೇಲ್ಸ್ ಏರಿಯಾಗಳು,
+
|| '''Sales Areas''',
  
 
|-
 
|-
 
||00:16
 
||00:16
|| ಮತ್ತು ಕಸ್ಟಮರ್ಗಳು ಮತ್ತು ಕಸ್ಟಮರ್ ಬ್ರಾಂಚ್ಗಳ ಆಡ್ ಮತ್ತು ಮ್ಯಾನೇಜ್ ಕಲಿಯಲಿದ್ದೇವೆ.
+
|| '''Add and Manage Customers''' ಮತ್ತು '''Customer Branches''' ಇವುಗಳನ್ನು ಸೆಟ್-ಅಪ್ ಮಾಡಲು ಕಲಿಯಲಿದ್ದೇವೆ.
  
 
|-
 
|-
 
||00:22
 
||00:22
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
+
|| ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು,
 
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
 
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
  
 
|-
 
|-
 
||00:30
 
||00:30
|| FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
+
|| '''FrontAccounting''' ವರ್ಶನ್ 2.4.7 ಇವುಗಳನ್ನು ಬಳಸುತ್ತಿದ್ದೇನೆ.
  
 
|-
 
|-
 
||00:35
 
||00:35
|| ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಮತ್ತು ಬುಕ್ ಕೀಪಿಂಗ್ ನ ತತ್ವಗಳ ಜ್ಞಾನ ಹೊಂದಿರಬೇಕು.
+
|| ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು.
  
 
|-
 
|-
 
||00:45
 
||00:45
|| ಮತ್ತು ನೀವು ಈಗಾಗಲೇ FrontAccounting ನಲ್ಲಿ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಿರಬೇಕು.
+
|| ಅಲ್ಲದೆ, '''FrontAccounting''' ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
  
 
|-
 
|-
 
||00:52
 
||00:52
|| ಇಲ್ಲದಿದ್ದಲ್ಲಿ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗೆ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
+
|| ಇಲ್ಲದಿದ್ದಲ್ಲಿ, ಸಂಬಂಧಿತ '''FrontAccounting''' ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
  
 
|-
 
|-
 
||00:58
 
||00:58
|| ನೀವು FrontAccounting ಇಂಟರ್ ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
+
|| ನೀವು '''FrontAccounting''' ಇಂಟರ್ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು '''XAMPP ''' ಸರ್ವಿಸ್ಗಳನ್ನು ಪ್ರಾರಂಭಿಸಿ.
  
 
|-
 
|-
 
||01:04
 
||01:04
|| ಸೇಲ್ಸ್ ಎನ್ನುವುದು ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಾಗಿದೆ.
+
|| ಸೇಲ್ಸ್ ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಾಗಿದೆ.
  
 
|-
 
|-
 
||01:08
 
||01:08
|| ಇದು ನಿರ್ದಿಷ್ಟ ಸಮಯಾವಧಿಯಲ್ಲಿ ಮಾರಾಟ ಮಾಡಿದ ಸರಕುಗಳು ಮತ್ತು ಸೇವೆಗಳ ಮೊತ್ತವಾಗಿದೆ.
+
|| ಇದು ನಿರ್ದಿಷ್ಟ ಅವಧಿಯಲ್ಲಿ ಮಾರಾಟ ಮಾಡಲಾದ ಸರಕುಗಳು ಅಥವಾ ಸೇವೆಗಳ ಪ್ರಮಾಣವಾಗಿದೆ.
  
 
|-
 
|-
 
||01:14
 
||01:14
|| ನಾವೀಗ FrontAccounting ಇಂಟರ್ ಫೇಸ್ ತೆರೆಯೋಣ
+
|| ನಾವೀಗ '''FrontAccounting''' ಇಂಟರ್ಫೇಸ್ ತೆರೆಯೋಣ.
  
 
|-
 
|-
 
||01:19
 
||01:19
 
|| ಬ್ರೌಸರ್ ತೆರೆಯಿರಿ.
 
|| ಬ್ರೌಸರ್ ತೆರೆಯಿರಿ.
localhost/account ಎಂದು ಟೈಪ್ ಮಾಡಿ Enter ಒತ್ತಿ.
+
'''localhost/account''' ಎಂದು ಟೈಪ್ ಮಾಡಿ '''Enter''' ಒತ್ತಿ.
  
 
|-
 
|-
Line 73: Line 72:
 
|-
 
|-
 
||01:30
 
||01:30
|| ಅಡ್ಮಿನ್ ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ ವರ್ಡ್ ಟೈಪ್ ಮಾಡಿ.
+
|| “admin” ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
+
ನಂತರ '''Login''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:38
 
||01:38
|| FrontAccounting ಇಂಟರ್ ಫೇಸ್ ತೆರೆದುಕೊಳ್ಳುತ್ತದೆ.
+
|| '''FrontAccounting''' ಇಂಟರ್ಫೇಸ್ ತೆರೆದುಕೊಳ್ಳುತ್ತದೆ.
Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
+
'''Sales''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||01:44
 
||01:44
|| Maintenance ಪ್ಯಾನೆಲ್ ಅನ್ನು ಸೇಲ್ಸ್ ಮತ್ತು ಕಸ್ಟಮರ್ ವಿವರಗಳ ಸೆಟಪ್ ಮಾಡಲು ಬಳಸಲಾಗುತ್ತದೆ.
+
|| '''Sales''' ಮತ್ತು '''Customer''' ವಿವರಗಳನ್ನು ಸೆಟಪ್ ಮಾಡಲು '''Maintenance''' ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
  
 
|-
 
|-
 
||01:50
 
||01:50
|| ನಾವೀಗ ಸೇಲ್ಸ್ ನಲ್ಲಿ ಸೆಟಪ್ಗಾಗಿ ಇರುವ ಹಂತಗಳನ್ನು ನೋಡೋಣ.
+
|| ನಾವೀಗ '''Sales''' ನಲ್ಲಿ ಸೆಟಪ್ ಗಾಗಿ ಇರುವ ಹಂತಗಳನ್ನು ನೋಡೋಣ.
  
 
|-
 
|-
 
||01:56
 
||01:56
|| ಹಂತ 1 – ಸೆಟಪ್ ಸೇಲ್ಸ್
+
|| Step 1 – '''Setup Sales'''
  
 
|-
 
|-
 
||01:59
 
||01:59
|| ಹಂತ 2 – ಸೆಟಪ್ ಕಸ್ಟಮರ್ಸ್
+
|| Step 2 – '''Setup Customers'''
  
 
|-
 
|-
 
||02:03
 
||02:03
|| ಸೆಟಪ್ ಸೇಲ್ಸ್ ನಲ್ಲಿ ನಾವು ಈ ಕೆಳಗಿನ ಆಯ್ಕೆಗಳನ್ನು ರೂಪಿಸಬೇಕು.
+
|| '''Setup Sales''' ನಲ್ಲಿ ನಾವು ಈ ಕೆಳಗಿನ ಆಯ್ಕೆಗಳನ್ನು ಹೊಂದಿಸಬೇಕು.
  
 
|-
 
|-
 
||02:08
 
||02:08
|| ಸೇಲ್ಸ್ ಟೈಪ್ ಗಳು,
+
|| '''Sales Types''',
  
 
|-
 
|-
 
||02:10
 
||02:10
|| ಸೇಲ್ಸ್ ಪರ್ಸನ್ ಗಳು ಮತ್ತು ಸೇಲ್ಸ್ ಏರಿಯಾಗಳು.
+
|| '''Sales Persons''' ಮತ್ತು '''Sales Areas'''.
ಇದನ್ನು ಹೇಗೆ ಮಾಡಬಹುದು ಎಂದು ನಾವೀಗ ಕಲಿಯೋಣ.
+
ನಾವೀಗ ಇದನ್ನು ಮಾಡಲು ಕಲಿಯೋಣ.
  
 
|-
 
|-
 
||02:18
 
||02:18
|| FrontAccounting ಇಂಟರ್ ಫೇಸ್ ಗೆ ವಾಪಸ್ ಬನ್ನಿ.
+
|| '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಿ.
  
 
|-
 
|-
 
||02:22
 
||02:22
|| Maintenance ಪ್ಯಾನೆಲ್ ನಲ್ಲಿ Sales Types ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನೆಲ್ ನಲ್ಲಿ, '''Sales Types''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||02:27
 
||02:27
|| ಇದು ನಮಗೆ ನಿರ್ದಿಷ್ಟ ಗ್ರಾಹಕರಿಗೆ ಬೆಲೆ ನಿಗದಿಯ ಮಟ್ಟವನ್ನು ನಿರೂಪಿಸಲು ಅನುವು ಮಾಡಿಕೊಡುತ್ತದೆ.
+
|| ನಿರ್ದಿಷ್ಟ ಗ್ರಾಹಕರಿಗಾಗಿ, ಬೆಲೆಯನ್ನು ನಿಗದಿಪಡಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ.
  
 
|-
 
|-
 
||02:33
 
||02:33
|| ನಾವು ರಿಟೇಲ್ ಮತ್ತು ಹೋಲ್ ಸೇಲ್ ಗಳನ್ನು ಸೇಲ್ಸ್ ಟೈಪ್ ಗಳಾಗಿ ನೋಡಬಹುದು.
+
|| ನಾವು '''Sales Types''' ಗಳಲ್ಲಿ, '''Retail''' ಮತ್ತು '''Wholesale''' ಗಳನ್ನು ನೋಡಬಹುದು.
  
 
|-
 
|-
 
||02:39
 
||02:39
|| ಉದಾಹರಣೆಗೆ, ನಮ್ಮ ಹೆಚ್ಚಿನ ವ್ಯವಹಾರವು ರಿಟೇಲ್ ಎಂದು ನಾವು ಪರಿಗಣಿಸೋಣ.   
+
|| ಉದಾಹರಣೆಗೆ, ನಮ್ಮ ಹೆಚ್ಚಿನ ವ್ಯವಹಾರವು '''Retail''' ಆಗಿದೆ ಎಂದುಕೊಳ್ಳೋಣ.   
  
 
|-
 
|-
 
||02:45
 
||02:45
|| ಹೀಗಾಗಿ ನಾವು ಚಿಲ್ಲರೆ ಬೆಲೆ ನಿಗದಿಯನ್ನು ಬೇಸ್ ಬೆಲೆ ಪಟ್ಟಿಯಾಗಿ ಇಡೋಣ.
+
|| ಹೀಗಾಗಿ, ನಾವು ಚಿಲ್ಲರೆ ಬೆಲೆ ನಿಗದಿಯನ್ನು '''Base''' ಬೆಲೆ ಪಟ್ಟಿಯಾಗಿ ಇಡೋಣ.
  
 
|-
 
|-
 
||02:51
 
||02:51
|| ಡಿಫಾಲ್ಟ್ ಆಗಿ Tax included ಫೀಲ್ಡ್ ಅನ್ನು Yes ಎಂದು ನಿಗದಿಪಡಿಸಲಾಗಿದೆ.
+
|| ಡಿಫಾಲ್ಟ್ ಆಗಿ, '''Tax included''' ಫೀಲ್ಡ್ ಅನ್ನು '''Yes''' ಎಂದು ಇಡಲಾಗಿದೆ.
  
 
|-
 
|-
 
||02:56
 
||02:56
|| ಅಂದರೆ ಟ್ಯಾಕ್ಸ್ ಯಾವಾಗಲೂ ಸೇಲ್ಸ್ ನಲ್ಲಿ ಒಳಗೊಂಡಿರುತ್ತದೆ.
+
|| ಅಂದರೆ, ಯಾವಾಗಲೂ '''sales''' ಟ್ಯಾಕ್ಸ್ ಅನ್ನು ಒಳಗೊಂಡಿರುತ್ತದೆ.
  
 
|-
 
|-
 
||03:01
 
||03:01
|| Wholesale ಪತ್ತೆಹಚ್ಚಿ ಮತ್ತು Edit ಐಕಾನ್ ಮೇಲೆ ಕ್ಲಿಕ್ ಮಾಡಿ.  
+
|| '''Wholesale''' ಅನ್ನು ಗುರುತಿಸಿ ಮತ್ತು '''Edit''' ಐಕಾನ್ ಮೇಲೆ ಕ್ಲಿಕ್ ಮಾಡಿ.  
  
 
|-
 
|-
 
||03:06
 
||03:06
|| Calculation Factor ಫೀಲ್ಡ್ ಗೆ ಹೋಗಿ.
+
|| '''Calculation Factor''' ಫೀಲ್ಡ್ ಗೆ ಹೋಗಿ.
  
 
|-
 
|-
 
||03:09
 
||03:09
|| ನೀವು ಇಚ್ಛಿಸಿದಲ್ಲಿ ಬೇಸ್ ಪ್ರೈಸಿಂಗ್ ಸರಿಹೊಂದಿಸಲು Calculation factor ನಲ್ಲಿ ಟೈಪ್ ಮಾಡಿ.
+
|| ನೀವು ಬೇಸ್ ಪ್ರೈಸಿಂಗ್ ಸರಿಹೊಂದಿಸಲು ಬಯಸಿದರೆ, '''Calculation factor''' ನಲ್ಲಿ ಟೈಪ್ ಮಾಡಿ.
  
 
|-
 
|-
 
||03:15
 
||03:15
|| ನಾವು ಇದನ್ನು ಹಾಗೆಯೇ ಇಡಲಿದ್ದೇವೆ.
+
|| ನಾವು ಇದನ್ನು ಹಾಗೆಯೇ ಇಡುತ್ತೇವೆ.
  
 
|-
 
|-
 
||03:18
 
||03:18
|| ನಂತರ Tax included ಫೀಲ್ಡ್ ಬರುತ್ತದೆ.
+
|| ನಂತರ '''Tax included''' ಫೀಲ್ಡ್ ಇದೆ.
  
 
|-
 
|-
 
||03:22
 
||03:22
|| ಲೆಕ್ಕಾಚಾರ ಮಾಡುವಾಗ ಟ್ಯಾಕ್ಸ್ ಗಳು ಸಹ ಒಂದು ಅಂಶ ಆಗಿದ್ದಲ್ಲಿ ಈ ಬಾಕ್ಸ್ ಪರೀಕ್ಷಿಸಿ.
+
|| ಲೆಕ್ಕಾಚಾರ ಮಾಡುವಾಗ ಟ್ಯಾಕ್ಸ್ ಅನ್ನು  ಪರಿಗಣಿಸಬೇಕಾದಲ್ಲಿ, ಈ ಬಾಕ್ಸ್ ಅನ್ನು ಚೆಕ್ ಮಾಡಿ.
  
 
|-
 
|-
 
||03:28
 
||03:28
|| ನಾನು Tax included ಚೆಕ್ ಬಾಕ್ಸ್ ಪರೀಕ್ಷಿಸುತ್ತೇನೆ.
+
|| ನಾನು '''Tax included''' ಚೆಕ್-ಬಾಕ್ಸ್ ಅನ್ನು ಚೆಕ್ ಮಾಡುತ್ತೇನೆ.
  
 
|-
 
|-
 
||03:32
 
||03:32
|| ನಂತರ ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
+
|| ನಂತರ ವಿಂಡೋದ ಕೆಳಗಿರುವ '''Update''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:37
 
||03:37
|| ನಾವು ಒಂದು ಸಂದೇಶವನ್ನು ನೋಡಬಹುದು. ವಿವರಗಳನ್ನು ಪರಿಷ್ಕರಿಸಲಾಗಿದೆ ಎಂದು ಇದು ಸೂಚಿಸುತ್ತದೆ.
+
|| ವಿವರಗಳನ್ನು ಅಪ್ಡೇಟ್ ಮಾಡಲಾಗಿದೆ ಎಂದು ಸೂಚಿಸುವ ಒಂದು ಮೆಸೆಜ್ ಅನ್ನು ನಾವು ನೋಡಬಹುದು.
  
 
|-
 
|-
 
||03:43
 
||03:43
|| FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''FrontAccounting''' ಇಂಟರ್ಫೇಸ್ ಗೆ ಮರಳಲು, '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||03:48
 
||03:48
|| ಈಗ, ಹೊಸ ಸೇಲ್ಸ್ ಪರ್ಸನ್ ಹೇಗೆ ಸೇರಿಸಬಹುದು ಎಂದು ಕಲಿಯೋಣ.
+
|| ಈಗ, ಹೊಸ '''Sales Person''' ಅನ್ನು ಸೇರಿಸಲು ಕಲಿಯೋಣ.
  
 
|-
 
|-
 
||03:53
 
||03:53
|| Maintenance ಪ್ಯಾನೆಲ್ ನಲ್ಲಿ Sales Persons ಮೇಲೆ ಕ್ಲಿಕ್ ಮಾಡಿ.  
+
|| '''Maintenance''' ಪ್ಯಾನೆಲ್ ನಲ್ಲಿ, '''Sales Persons''' ಮೇಲೆ ಕ್ಲಿಕ್ ಮಾಡಿ.  
  
 
|-
 
|-
 
||03:58
 
||03:58
|| ನಾವಿಲ್ಲಿ ಸೇಲ್ಸ್ ಪರ್ಸನ್ ಗೆ ಸಂಬಂಧಿಸಿದ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
+
|| ನಾವಿಲ್ಲಿ '''Sales Person''' ಗೆ ಸಂಬಂಧಿಸಿದಂತೆ ಅಗತ್ಯವಾದ ಮಾಹಿತಿಯನ್ನು ಭರ್ತಿ ಮಾಡಬೇಕು.
  
 
|-
 
|-
Line 200: Line 199:
 
|-
 
|-
 
||04:09
 
||04:09
|| Provision ಫೀಲ್ಡ್ ಅನ್ನು ಸೇಲ್ಸ್ ಪರ್ಸನ್ ಬಳಸುತ್ತಾರೆ.
+
|| '''Provision''' ಫೀಲ್ಡ್ ಅನ್ನು '''Sales Person''' ಬಳಸುತ್ತಾನೆ.
  
 
|-
 
|-
 
||04:13
 
||04:13
|| ಅವರು ತಮ್ಮ ಮಾರಾಟದ ಮೇಲೆ ಕಮಿಷನ್ ಅಥವಾ ಪ್ರೊವಿಶನ್ ಪಡೆಯುತ್ತಾರೆ.
+
|| ಅವರು ತಮ್ಮ ಮಾರಾಟದ ಮೇಲೆ, ಕಮಿಷನ್ ಅಥವಾ ಪ್ರೊವಿಶನ್ ಅನ್ನು ಪಡೆಯುತ್ತಾರೆ.
  
 
|-
 
|-
 
||04:18
 
||04:18
|| ಹೀಗಾಗಿ ನಾನು Provision ಫೀಲ್ಡ್ ನಲ್ಲಿ ಕಮಿಷನ್ ಅನ್ನು 5% ಆಗಿ ಟೈಪ್ ಮಾಡುತ್ತೇನೆ.
+
|| ಆದ್ದರಿಂದ ನಾನು, '''Provision''' ಫೀಲ್ಡ್ ನಲ್ಲಿ '''commission''' ಅನ್ನು 5% ಎಂದು ಟೈಪ್ ಮಾಡುತ್ತೇನೆ.
  
 
|-
 
|-
 
||04:25
 
||04:25
|| ಮುಂದಿನದು ಟರ್ನ್ ಓವರ್ ಬ್ರೇಕ್ ಪಾಯಿಂಟ್ ಲೆವೆಲ್.
+
|| ಮುಂದಿನದು '''Turnover Break Point Level''' ಆಗಿದೆ.
  
 
|-
 
|-
 
||04:29
 
||04:29
|| ಇದನ್ನು ಸೇಲ್ಸ್ ಪರ್ಸನ್ ಗೆ ಬಳಸಲಾಗುತ್ತದೆ.
+
|| ಇದನ್ನು '''Sales Person''' ಗಾಗಿ ಬಳಸಲಾಗುತ್ತದೆ.
  
 
|-
 
|-
 
||04:32
 
||04:32
|| ಮೊತ್ತವು ಬ್ರೇಕ್ ಪಾಯಿಂಟ್ ದಾಟಿದರೆ ಮಾತ್ರ ಆತ ಪ್ರೊವಿಶನ್ ಪಡೆಯುತ್ತಾನೆ.
+
|| ಮೊತ್ತವು ‘ಬ್ರೇಕ್ ಪಾಯಿಂಟ್’ಅನ್ನು ದಾಟಿದರೆ ಮಾತ್ರ ಅವನು ಪ್ರೊವಿಶನ್ ಅನ್ನು ಪಡೆಯುತ್ತಾನೆ.
  
 
|-
 
|-
 
||04:37
 
||04:37
|| ಹೀಗಾಗಿ, Break point ಫೀಲ್ಡ್ನಲ್ಲಿ ನಾವು ಒಂದು ಲಕ್ಷ ಎಂದು ಟೈಪ್ ಮಾಡುತ್ತೇನೆ.
+
|| ಹೀಗಾಗಿ, '''Break point''' ಫೀಲ್ಡ್ ನಲ್ಲಿ, ನಾನು ಒಂದು ಲಕ್ಷ ಎಂದು ಟೈಪ್ ಮಾಡುತ್ತೇನೆ.
  
 
|-
 
|-
 
||04:42
 
||04:42
|| ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ಗಿಂತ ಮೇಲ್ಪಟ್ಟು ಮಾರಾಟ ಮಾಡಿದರೆ ಆತ 5% ಕಮಿಷನ್ ಪಡೆಯುತ್ತಾನೆ.
+
|| ಸೇಲ್ಸ್ ಪರ್ಸನ್, ಬ್ರೇಕ್ ಪಾಯಿಂಟ್ಗಿಂತ ಮೇಲ್ಪಟ್ಟು ಮಾರಾಟ ಮಾಡಿದರೆ ಅವನು 5% ಕಮಿಷನ್ ಪಡೆಯುತ್ತಾನೆ.
  
 
|-
 
|-
 
||04:50
 
||04:50
|| ನಮ್ಮ ವಿಚಾರದಲ್ಲಿ ಇದು ಒಂದು ಲಕ್ಷ ರೂಪಾಯಿಗಳು.
+
|| ಇಲ್ಲಿ, ಇದು ಒಂದು ಲಕ್ಷ ರೂಪಾಯಿಗಳು ಎಂದಿದೆ.
  
 
|-
 
|-
 
||04:54
 
||04:54
|| ಸೇಲ್ಸ್ ಪರ್ಸನ್ ಬ್ರೇಕ್ ಪಾಯಿಂಟ್ ಗಿಂತ ಕಡಿಮೆ ಮಾರಿದರೆ Provision 2 ಫೀಲ್ಡ್ ಬಳಸಲಾಗುತ್ತದೆ.
+
|| ಸೇಲ್ಸ್ ಪರ್ಸನ್, ಬ್ರೇಕ್ ಪಾಯಿಂಟ್ ಗಿಂತ ಕಡಿಮೆ ಮಾರಿದರೆ '''Provision 2''' ಫೀಲ್ಡ್ ಅನ್ನು ಬಳಸಲಾಗುತ್ತದೆ.
  
 
|-
 
|-
 
||05:01
 
||05:01
|| ನಾನಿಲ್ಲಿ 3 ಟೈಪ್ ಮಾಡುತ್ತೇನೆ.
+
|| ನಾನಿಲ್ಲಿ 3 ಎಂದು ಟೈಪ್ ಮಾಡುತ್ತೇನೆ.
ಅಂದರೆ, ಸೇಲ್ಸ್ ಪರ್ಸನ್ 1 ಲಕ್ಷಕ್ಕಿಂತ ಕಡಿಮೆ ಮಾರಿದರೆ ಆತ 3% ಕಮಿಷನ್ ಪಡೆಯುತ್ತಾನೆ.
+
ಅಂದರೆ, ಸೇಲ್ಸ್ ಪರ್ಸನ್ 1 ಲಕ್ಷಕ್ಕಿಂತ ಕಡಿಮೆ ಮಾರಿದರೆ, ಅವನು 3% ಕಮಿಷನ್ ಪಡೆಯುತ್ತಾನೆ.
  
 
|-
 
|-
 
||05:12
 
||05:12
|| ವಿಂಡೋವಿನ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಭಾಗದಲ್ಲಿ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||05:17
 
||05:17
|| FrontAccounting ಇಂಟರ್ ಫೇಸ್ ಗೆ ವಾಪಸ್ ಬರಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಲು '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||05:23
 
||05:23
|| ಈಗ ನಾವು ಹೊಸ ಸೇಲ್ಸ್ ಏರಿಯಾ ರಚಿಸುವುದನ್ನು ಕಲಿಯಲಿದ್ದೇವೆ.
+
|| ಈಗ ನಾವು ಒಂದು ಹೊಸ '''Sales Area''' ತಯಾರಿಸುವುದನ್ನು ಕಲಿಯುವೆವು.
  
 
|-
 
|-
 
||05:28
 
||05:28
|| Maintenance ಪ್ಯಾನಲ್ ನಲ್ಲಿ Sales Areas ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನಲ್ ನಲ್ಲಿ, '''Sales Areas''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||05:33
 
||05:33
|| ಸೇಲ್ಸ್ ಏರಿಯಾ ಆಧರಿಸಿ ನಾವು ಸೇಲ್ಸ್ ಆರ್ಡರ್ ಗಳನ್ನು ರಚಿಸಲಿದ್ದೇವೆ ಮತ್ತು ಡಿಸ್ಪ್ಯಾಚ್ ಗಳನ್ನು ಮಾಡಲಿದ್ದೇವೆ.
+
|| '''Sales Area''' ಆಧರಿಸಿ, ನಾವು ಸೇಲ್ಸ್ ಆರ್ಡರ್ ಗಳನ್ನು ತಯಾರಿಸುವೆವು ಮತ್ತು ಡಿಸ್ಪ್ಯಾಚ್ ಗಳನ್ನು ಮಾಡುವೆವು.
  
 
|-
 
|-
 
||05:40
 
||05:40
|| ನಾವು ರಚಿಸಬೇಕಾದ ಹೊಸ ಏರಿಯಾ ನೇಮ್ ಟೈಪ್ ಮಾಡಿ.
+
|| ನಾವು ತಯಾರಿಸಬೇಕಾದ ಹೊಸ '''Area Name''' ಅನ್ನು ಟೈಪ್ ಮಾಡಿ.
ನಾನು South Mumbai ಎಂದು ಟೈಪ್ ಮಾಡುತ್ತೇನೆ.
+
ನಾನು '''South Mumbai''' ಎನ್ನುತ್ತೇನೆ.
  
 
|-
 
|-
 
||05:47
 
||05:47
|| ವಿಂಡೋದಲ್ಲಿ ಕೆಳಗಡೆ dd new ಬಟನ್ ಮೇಲೆ ಕ್ಲಿಕ್ ಮಾಡಿ ಈ ಬದಲಾವಣೆಗಳನ್ನು ಸೇವ್ ಮಾಡಿ.
+
|| ವಿಂಡೋದ ಕೆಳಗಡೆಯ ''' Add new''' ಬಟನ್ ಮೇಲೆ ಕ್ಲಿಕ್ ಮಾಡಿ, ಈ ಬದಲಾವಣೆಗಳನ್ನು ಸೇವ್ ಮಾಡಿ.
  
 
|-
 
|-
 
||05:53
 
||05:53
|| ನಾವು ಪರಿಷ್ಕೃತ ಎಂಟ್ರಿಯ ಟೇಬಲ್ ಅನ್ನು ನೋಡಬಹುದು.
+
|| ಅಪ್ಡೇಟ್ ಮಾಡಿದ ನಮೂದುಗಳೊಂದಿಗೆ ನಾವು ಟೇಬಲ್ ಅನ್ನು ಸಹ ನೋಡಬಹುದು.
  
|-
+
|-  
 
||05:58
 
||05:58
|| FrontAccounting ಇಂಟರ್ ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''FrontAccounting''' ಇಂಟರ್ಫೇಸ್ ಗೆ ಮರಳಲು '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:03
 
||06:03
|| ಸೇಲ್ಸ್ ಆರ್ಡರ್ ಹೇಳುವ ಮೊದಲು ನಾವು:
+
|| '''Sales Order''' ಕೋಟ್ ಮಾಡುವ ಮೊದಲು ನಾವು:
  
 
|-
 
|-
 
||06:08
 
||06:08
|| ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚಸ್ ಸೆಟ್ ಅಪ್ ಮಾಡಬೇಕು.
+
|| '''Add and Manage Customers''' ಮತ್ತು '''Customer Branches''' ಗಳನ್ನು ಸೆಟ್-ಅಪ್ ಮಾಡಬೇಕು.
  
 
|-
 
|-
 
||06:14
 
||06:14
|| ಕಸ್ಟಮರ್ ಎಂದರೆ ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ ಅಥವಾ ಉದ್ಯಮ.
+
|| ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ ಅಥವಾ ಉದ್ಯಮಕ್ಕೆ ಕಸ್ಟಮರ್ ಎನ್ನುತ್ತಾರೆ.
  
 
|-
 
|-
 
||06:21
 
||06:21
|| ನಮ್ಮ ಉತ್ಪನ್ನಗಳನ್ನು ಮಾರಲು ನಾವು ಕಸ್ಟಮರ್ಗಳನ್ನು ಸೇರಿಸಬೇಕು.
+
|| ನಮ್ಮ ಉತ್ಪನ್ನಗಳನ್ನು ಮಾರಲು, ನಾವು '''customers''' ಸೇರಿಸಬೇಕು.
  
 
|-
 
|-
 
||06:25
 
||06:25
|| ಈಗ FrontAccounting ಇಂಟರ್ ಫೇಸ್ ಗೆ ಮರಳಿ.
+
|| ಈಗ '''FrontAccounting''' ಇಂಟರ್ಫೇಸ್ ಗೆ ಹಿಂದಿರುಗಿ.
  
 
|-
 
|-
 
||06:29
 
||06:29
|| Maintenance ಪ್ಯಾನಲ್ನ ಕೆಳಗಡೆ ಎಡಭಾಗದಲ್ಲಿ Add and Manage Customers ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನಲ್ ನ ಕೆಳಗೆ ಎಡಭಾಗದಲ್ಲಿ, '''Add and Manage Customers''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||06:36
 
||06:36
|| ಇಲ್ಲಿ ತೋರಿಸಿರುವಂತೆ ಕಸ್ಟಮರ್ನ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
+
|| ಇಲ್ಲಿ ತೋರಿಸಿರುವಂತೆ '''Customer''' ನ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
  
 
|-
 
|-
 
||06:42
 
||06:42
|| Customer’s Currency ಡ್ರಾಪ್ ಡೌನ್ ಬಾಕ್ಸ್ ನಲ್ಲಿ Indian Rupees ಆರಿಸಿ.
+
|| '''Customer’s Currency''' ಡ್ರಾಪ್ ಡೌನ್ ಬಾಕ್ಸ್ ನಲ್ಲಿ, '''Indian Rupees''' ಅನ್ನು ಆಯ್ಕೆಮಾಡಿ.
  
 
|-
 
|-
 
||06:47
 
||06:47
|| Sales Type or Price List ಡ್ರಾಪ್ ಡೌನ್ ಬಾಕ್ಸ್ ನಲ್ಲಿ Retail ಆರಿಸಿ.
+
|| '''Sales Type or Price List''' ಡ್ರಾಪ್ ಡೌನ್ ಬಾಕ್ಸ್ ನಲ್ಲಿ, '''Retail''' ಅನ್ನು ಆಯ್ಕೆಮಾಡಿ.
  
 
|-
 
|-
Line 322: Line 321:
 
|-
 
|-
 
||06:58
 
||06:58
|| ನಾನು ಸೇಲ್ಸ್ ಪರ್ಸನ್ ಹೆಸರನ್ನು ಈ ಹಿಂದೆ ರಚಿಸಿದ್ದ ರಾಹುಲ್ ಅನ್ನೇ ಆರಿಸಿದ್ದೇನೆ.
+
|| ಈ ಹಿಂದೆ ಹೇಳಿದಂತೆ, ನಾನು '''Sales Person''' ಹೆಸರನ್ನು '''Rahul''' ಎಂದು ಆಯ್ಕೆಮಾಡಿದ್ದೇನೆ.
  
 
|-
 
|-
 
||07:05
 
||07:05
|| ನಾವು ಬಲಗಡೆಗೆ Sales ಕಾಲಂ ಅನ್ನು ನೋಡಬಹುದು.
+
|| ಬಲಗಡೆಯಲ್ಲಿ ನಾವು '''Sales''' ಕಾಲಂ ಅನ್ನು ನೋಡಬಹುದು.
  
 
|-
 
|-
 
||07:09
 
||07:09
|| ಆ ಗ್ರಾಹಕನಿಗೆ ಅನ್ವಯವಾಗುವ ಡಿಸ್ಕೌಂಟ್, ಕ್ರೆಡಿಟ್ ಮತ್ತು ಇತರ ಷರತ್ತುಗಳನ್ನು ಭರ್ತಿ ಮಾಡಿ.
+
|| ಆ ಗ್ರಾಹಕನಿಗೆ ಅನ್ವಯವಾಗುವ ಡಿಸ್ಕೌಂಟ್, ಕ್ರೆಡಿಟ್ ಮತ್ತು ಇತರ ವಿವರಗಳನ್ನು ಭರ್ತಿಮಾಡಿ.
  
 
|-
 
|-
 
||07:16
 
||07:16
|| ನಾವು ಡೀಫಾಲ್ಟ್ ಸೆಟ್ಟಿಂಗ್ಗಳನ್ನು ಹಾಗೆಯೇ ಇಡುತ್ತೇನೆ.
+
|| ನಾನು ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೆಯೇ ಇಡುತ್ತೇನೆ.
  
 
|-
 
|-
 
||07:20
 
||07:20
|| ಕೆಳಗೆ ಸ್ಕ್ರಾಲ್ ಮಾಡಿ.
+
|| ಕೆಳಗೆ ಸ್ಕ್ರೋಲ್ ಮಾಡಿ.
ವಿಂಡೋವಿನ ಕೆಳಗಡೆ Add New Customer ಬಟನ್ ಮೇಲೆ ಕ್ಲಿಕ್ ಮಾಡಿ.
+
ವಿಂಡೋದ ಕೆಳಗಡೆ '''Add New Customer''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:28
 
||07:28
|| ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆ ಎನ್ನುವ ಸಂದೇಶವನ್ನು ನಾವು ಕಾಣಬಹುದು.
+
|| ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆ ಎನ್ನುವ ಮೆಸೆಜ್ ಅನ್ನು ನಾವು ಕಾಣಬಹುದು.
  
 
|-
 
|-
 
||07:33
 
||07:33
|| ಸೇಲ್ಸ್ ಅಥವಾ ಡೆಲಿವರಿ ಆರ್ಡರ್ಗಳನ್ನು ನೀಡಲು ಕಸ್ಟಮರ್ ಒಂದು ಕಸ್ಟಮರ್ ಬ್ರಾಂಚ್ ಹೊಂದಿರಬೇಕು.
+
|| ಸೇಲ್ಸ್ ಅಥವಾ ಡೆಲಿವರಿ ಆರ್ಡರ್ ಗಳನ್ನು ಕೊಡಲು, ಕಸ್ಟಮರ್ ಒಂದು '''customer branch''' ಅನ್ನು ಹೊಂದಿರಲೇಬೇಕು.
  
 
|-
 
|-
 
||07:40
 
||07:40
|| ಮೊದಲಿಗೆ ನಾವು ಹೊಸ ಸೇಲ್ಸ್ ಎಂಟ್ರಿಗೆ ಈ ಬದಲಾವಣೆಗಳನ್ನು ಅನ್ವಯಿಸಬೇಕು.
+
|| ಮೊದಲಿಗೆ ನಾವು ಹೊಸ '''Sales Entry''' ಗಾಗಿ, ಈ ಬದಲಾವಣೆಗಳನ್ನು ಅನ್ವಯಿಸಬೇಕು.
ಕೆಳಗೆ ಸ್ಕ್ರಾಲ್ ಮಾಡಿ.
+
ಕೆಳಕ್ಕೆ ಸ್ಕ್ರೋಲ್ ಮಾಡಿ.
  
 
|-
 
|-
 
||07:49
 
||07:49
|| ವಿಂಡೋವಿನ ಕೆಳಗಡೆ Update Customer ಬಟನ್ ಮೇಲೆ ಕ್ಲಿಕ್ ಮಾಡಿ.
+
|| ವಿಂಡೋದ ಕೆಳಗಡೆ, '''Update Customer''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||07:54
 
||07:54
|| ನಾವು ಕಸ್ಟಮರ್ ವಿವರಗಳನ್ನು ಪರಿಷ್ಕರಿಸಿದ್ದೇವೆ ಎಂಬುದನ್ನು ಸಕ್ಸಸ್ ಮೆಸೇಜ್ ಸೂಚಿಸುತ್ತದೆ.
+
|| ನಾವು '''customer''' ವಿವರಗಳನ್ನು ಅಪ್ಡೇಟ್ ಮಾಡಿದ್ದೇವೆ ಎಂದು ಈ ಸಕ್ಸಸ್ ಮೆಸೆಜ್ ಸೂಚಿಸುತ್ತದೆ.
  
 
|-
 
|-
 
||08:00
 
||08:00
|| FrontAccounting ಇಂಟರ್ಫೇಸ್ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
+
|| '''FrontAccounting''' ಇಂಟರ್ಫೇಸ್ಗೆ ಮರಳಲು '''Back''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
Line 372: Line 371:
 
|-
 
|-
 
||08:11
 
||08:11
|| Maintenance ಪ್ಯಾನಲ್ನಲ್ಲಿ Customer Branches ಮೇಲೆ ಕ್ಲಿಕ್ ಮಾಡಿ.
+
|| '''Maintenance''' ಪ್ಯಾನಲ್ ನಲ್ಲಿ, '''Customer Branches''' ಲಿಂಕ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||08:16
 
||08:16
|| ಡಿಫಾಲ್ಟ್ ಬ್ರಾಂಚ್ Global ಅನ್ನು ಕಸ್ಟಮರ್ಗೆ ಸೇರಿಸಿರುವುದನ್ನು ನಾವು ನೋಡಬಹುದು.
+
|| ಡಿಫಾಲ್ಟ್ ಬ್ರಾಂಚ್ '''Global''' ಅನ್ನು ಕಸ್ಟಮರ್ ಗೆ ಸೇರಿಸಿರುವುದನ್ನು ನಾವು ನೋಡಬಹುದು.
  
 
|-
 
|-
 
||08:22
 
||08:22
|| ಇಲ್ಲಿರುವ ಎಂಟ್ರಿಯಲ್ಲಿ ಬದಲಾವಣೆ ಮಾಡಲು Edit ಐಕಾನ್ ಮೇಲೆ ಕ್ಲಿಕ್ ಮಾಡಿ.
+
|| ಇಲ್ಲಿರುವ ಎಂಟ್ರಿಯಲ್ಲಿ ಬದಲಾವಣೆ ಮಾಡಲು, ಬಲಗಡೆಯ '''Edit''' ಐಕಾನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||08:28
 
||08:28
|| Sales ಪ್ಯಾನಲ್ನಲ್ಲಿ Sales Area ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು South Mumbai ಆರಿಸಿ.
+
|| '''Sales''' ಪ್ಯಾನಲ್ ನಲ್ಲಿ, '''Sales Area''' ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು '''South Mumbai''' ಆರಿಸಿಕೊಳ್ಳಿ.
  
 
|-
 
|-
 
||08:36
 
||08:36
|| ಇತರ ಫೀಲ್ಡ್ ನ ಎಂಟ್ರಿಗಳನ್ನು ಹಾಗೆಯೇ ಇಡಿ.
+
|| ಇತರ ಫೀಲ್ಡ್ ನ ನಮೂದುಗಳನ್ನು ಹಾಗೆಯೇ ಇಡಿ.
  
 
|-
 
|-
 
||08:40
 
||08:40
|| ಇಲ್ಲಿನ ಕಸ್ಟಮರ್ ಅಡ್ರೆಸ್, ಮೇಯ್ಲಿಂಗ್ ಅಡ್ರೆಸ್ ಮತ್ತು ಬಿಲ್ಲಿಂಗ್ ಅಡ್ರೆಸ್ ಎರಡೂ ಆಗಿರುತ್ತದೆ.
+
|| ಇಲ್ಲಿನ '''Mailing address''' ಮತ್ತು '''Billing address''' ಎರಡೂ '''customer address''' ಆಗಿರುತ್ತದೆ.  
  
 
|-
 
|-
 
||08:46
 
||08:46
|| ನೀವು ಬೇರೆ ಅಡ್ರೆಸ್ ಹೊಂದಿದಲ್ಲಿ ನೀವು ಅದನ್ನು ಇಲ್ಲಿ ಬದಲಾಯಿಸಬಹುದು.
+
|| ನೀವು ಬೇರೆ ಅಡ್ರೆಸ್ ಹೊಂದಿದಲ್ಲಿ, ನೀವು ಅದನ್ನು ಇಲ್ಲಿ ಬದಲಾಯಿಸಬಹುದು.
  
 
|-
 
|-
 
||08:50
 
||08:50
|| ಈ ಬದಲಾವಣೆಯನ್ನು ಸೇವ್ ಮಾಡಲು ವಿಂಡೋವಿನ ಕೆಳಭಾಗದಲ್ಲಿ Update ಬಟನ್ ಮೇಲೆ ಕ್ಲಿಕ್ ಮಾಡಿ.
+
|| ಈ ಬದಲಾವಣೆಯನ್ನು ಸೇವ್ ಮಾಡಲು, ವಿಂಡೋದ ಕೆಳಗಿನ '''Update''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
||08:56
 
||08:56
|| ಬ್ರಾಂಚ್ ಪರಿಷ್ಕರಣೆಯಾಗುತ್ತದೆ ಮತ್ತು ತುದಿಯಲ್ಲಿ ಸಕ್ಸಸ್ ಮೆಸೇಜ್ ಕಾಣಿಸಿಕೊಳ್ಳುತ್ತದೆ.
+
|| ಬ್ರಾಂಚ್ ಅಪ್ಡೇಟ್ ಆಗುತ್ತದೆ ಮತ್ತು ಮೇಲ್ತುದಿಯಲ್ಲಿ ಸಕ್ಸಸ್ ಮೆಸೆಜ್ ಕಾಣಿಸಿಕೊಳ್ಳುತ್ತದೆ.
  
 
|-
 
|-
 
||09:01
 
||09:01
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
+
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ನಾವೀಗ ಸಂಕ್ಷೇಪಿಸೋಣ.
+
ಸಂಕ್ಷಿಪ್ತವಾಗಿ,
  
 
|-
 
|-
 
||09:07
 
||09:07
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
 
|| ಈ ಟ್ಯುಟೋರಿಯಲ್ ನಲ್ಲಿ ನಾವು:
ಸೇಲ್ಸ್ ಟೈಪ್ಗಳು,
+
'''Sales Types''',
  
 
|-
 
|-
 
||09:13
 
||09:13
|| ಸೇಲ್ಸ್ ಪರ್ಸನ್ ಗಳು,
+
|| '''Sales Persons''',
  
 
|-
 
|-
 
||09:15
 
||09:15
|| ಸೇಲ್ಸ್ ಏರಿಯಾಗಳು,
+
|| '''Sales Areas''',
  
 
|-
 
|-
 
||09:17
 
||09:17
|| ಆಡ್ ಅಂಡ್ ಮ್ಯಾನೇಜ್ ಕಸ್ಟಮರ್ಸ್ ಮತ್ತು ಕಸ್ಟಮರ್ ಬ್ರಾಂಚ್ಗಳನ್ನು ಸೆಟಪ್ ಮಾಡಲು ಕಲಿತೆವು.
+
|| '''Add and manage Customers''' ಮತ್ತು '''Customer Branches''' ಗಳನ್ನು ಸೆಟಪ್ ಮಾಡಲು ಕಲಿತೆವು.
  
 
|-
 
|-
 
||09:23
 
||09:23
|| ಅಸೈನ್ಮೆಂಟ್ ಆಗಿ ಇನ್ನೊಂದು ಕಸ್ಟಮರ್ ಸೇರಿಸಿ.
+
|| ಅಸೈನ್ಮೆಂಟ್ ಗಾಗಿ, ಇನ್ನೊಂದು '''customer''' ಸೇರಿಸಿ.
  
 
|-
 
|-
 
||09:28
 
||09:28
|| ಹೊಸ ಕಸ್ಟಮರ್ ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ.
+
|| ಹೊಸ '''customer''' ನ ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
  
 
|-
 
|-
 
||09:34
 
||09:34
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
  
 
|-
 
|-
 
||09:42
 
||09:42
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
  
 
|-
 
|-
Line 455: Line 454:
 
||10.02
 
||10.02
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
 
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
+
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
+
ಧನ್ಯವಾದಗಳು.
 
|-
 
|-

Latest revision as of 16:46, 15 June 2020

Time Narration
00:01 Setup for Sales in FrontAccounting ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ನಲ್ಲಿ ನಾವು,

Sales Types,

00:12 Sales Persons,
00:14 Sales Areas,
00:16 Add and Manage Customers ಮತ್ತು Customer Branches ಇವುಗಳನ್ನು ಸೆಟ್-ಅಪ್ ಮಾಡಲು ಕಲಿಯಲಿದ್ದೇವೆ.
00:22 ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು,

ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು

00:30 FrontAccounting ವರ್ಶನ್ 2.4.7 ಇವುಗಳನ್ನು ಬಳಸುತ್ತಿದ್ದೇನೆ.
00:35 ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ನ ತತ್ವಗಳ ಬಗ್ಗೆ ತಿಳಿದಿರಬೇಕು.
00:45 ಅಲ್ಲದೆ, FrontAccounting ನಲ್ಲಿ ನೀವು ಈಗಾಗಲೇ ಒಂದು ಸಂಸ್ಥೆ ಅಥವಾ ಕಂಪನಿಯನ್ನು ರೂಪಿಸಿರಬೇಕು.
00:52 ಇಲ್ಲದಿದ್ದಲ್ಲಿ, ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
00:58 ನೀವು FrontAccounting ಇಂಟರ್ಫೇಸ್ ನಲ್ಲಿ ಕೆಲಸ ಪ್ರಾರಂಭಿಸುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ.
01:04 ಸೇಲ್ಸ್ ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಯಾಗಿದೆ.
01:08 ಇದು ನಿರ್ದಿಷ್ಟ ಅವಧಿಯಲ್ಲಿ ಮಾರಾಟ ಮಾಡಲಾದ ಸರಕುಗಳು ಅಥವಾ ಸೇವೆಗಳ ಪ್ರಮಾಣವಾಗಿದೆ.
01:14 ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
01:19 ಬ್ರೌಸರ್ ತೆರೆಯಿರಿ.

localhost/account ಎಂದು ಟೈಪ್ ಮಾಡಿ Enter ಒತ್ತಿ.

01:27 ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
01:30 “admin” ಅನ್ನು ಯೂಸರ್ ನೇಮ್ ಆಗಿ ಮತ್ತು ಇದರ ಪಾಸ್ವರ್ಡ್ ಅನ್ನು ಟೈಪ್ ಮಾಡಿ.

ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.

01:38 FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ.

Sales ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

01:44 Sales ಮತ್ತು Customer ವಿವರಗಳನ್ನು ಸೆಟಪ್ ಮಾಡಲು Maintenance ಪ್ಯಾನೆಲ್ ಅನ್ನು ಬಳಸಲಾಗುತ್ತದೆ.
01:50 ನಾವೀಗ Sales ನಲ್ಲಿ ಸೆಟಪ್ ಗಾಗಿ ಇರುವ ಹಂತಗಳನ್ನು ನೋಡೋಣ.
01:56 Step 1 – Setup Sales
01:59 Step 2 – Setup Customers
02:03 Setup Sales ನಲ್ಲಿ ನಾವು ಈ ಕೆಳಗಿನ ಆಯ್ಕೆಗಳನ್ನು ಹೊಂದಿಸಬೇಕು.
02:08 Sales Types,
02:10 Sales Persons ಮತ್ತು Sales Areas.

ನಾವೀಗ ಇದನ್ನು ಮಾಡಲು ಕಲಿಯೋಣ.

02:18 FrontAccounting ಇಂಟರ್ಫೇಸ್ ಗೆ ಹಿಂದಿರುಗಿ.
02:22 Maintenance ಪ್ಯಾನೆಲ್ ನಲ್ಲಿ, Sales Types ಲಿಂಕ್ ಮೇಲೆ ಕ್ಲಿಕ್ ಮಾಡಿ.
02:27 ನಿರ್ದಿಷ್ಟ ಗ್ರಾಹಕರಿಗಾಗಿ, ಬೆಲೆಯನ್ನು ನಿಗದಿಪಡಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ.
02:33 ನಾವು Sales Types ಗಳಲ್ಲಿ, Retail ಮತ್ತು Wholesale ಗಳನ್ನು ನೋಡಬಹುದು.
02:39 ಉದಾಹರಣೆಗೆ, ನಮ್ಮ ಹೆಚ್ಚಿನ ವ್ಯವಹಾರವು Retail ಆಗಿದೆ ಎಂದುಕೊಳ್ಳೋಣ.
02:45 ಹೀಗಾಗಿ, ನಾವು ಚಿಲ್ಲರೆ ಬೆಲೆ ನಿಗದಿಯನ್ನು Base ಬೆಲೆ ಪಟ್ಟಿಯಾಗಿ ಇಡೋಣ.
02:51 ಡಿಫಾಲ್ಟ್ ಆಗಿ, Tax included ಫೀಲ್ಡ್ ಅನ್ನು Yes ಎಂದು ಇಡಲಾಗಿದೆ.
02:56 ಅಂದರೆ, ಯಾವಾಗಲೂ sales ಟ್ಯಾಕ್ಸ್ ಅನ್ನು ಒಳಗೊಂಡಿರುತ್ತದೆ.
03:01 Wholesale ಅನ್ನು ಗುರುತಿಸಿ ಮತ್ತು Edit ಐಕಾನ್ ಮೇಲೆ ಕ್ಲಿಕ್ ಮಾಡಿ.
03:06 Calculation Factor ಫೀಲ್ಡ್ ಗೆ ಹೋಗಿ.
03:09 ನೀವು ಬೇಸ್ ಪ್ರೈಸಿಂಗ್ ಸರಿಹೊಂದಿಸಲು ಬಯಸಿದರೆ, Calculation factor ನಲ್ಲಿ ಟೈಪ್ ಮಾಡಿ.
03:15 ನಾವು ಇದನ್ನು ಹಾಗೆಯೇ ಇಡುತ್ತೇವೆ.
03:18 ನಂತರ Tax included ಫೀಲ್ಡ್ ಇದೆ.
03:22 ಲೆಕ್ಕಾಚಾರ ಮಾಡುವಾಗ ಟ್ಯಾಕ್ಸ್ ಅನ್ನು ಪರಿಗಣಿಸಬೇಕಾದಲ್ಲಿ, ಈ ಬಾಕ್ಸ್ ಅನ್ನು ಚೆಕ್ ಮಾಡಿ.
03:28 ನಾನು Tax included ಚೆಕ್-ಬಾಕ್ಸ್ ಅನ್ನು ಚೆಕ್ ಮಾಡುತ್ತೇನೆ.
03:32 ನಂತರ ವಿಂಡೋದ ಕೆಳಗಿರುವ Update ಬಟನ್ ಮೇಲೆ ಕ್ಲಿಕ್ ಮಾಡಿ.
03:37 ವಿವರಗಳನ್ನು ಅಪ್ಡೇಟ್ ಮಾಡಲಾಗಿದೆ ಎಂದು ಸೂಚಿಸುವ ಒಂದು ಮೆಸೆಜ್ ಅನ್ನು ನಾವು ನೋಡಬಹುದು.
03:43 FrontAccounting ಇಂಟರ್ಫೇಸ್ ಗೆ ಮರಳಲು, Back ಲಿಂಕ್ ಮೇಲೆ ಕ್ಲಿಕ್ ಮಾಡಿ.
03:48 ಈಗ, ಹೊಸ Sales Person ಅನ್ನು ಸೇರಿಸಲು ಕಲಿಯೋಣ.
03:53 Maintenance ಪ್ಯಾನೆಲ್ ನಲ್ಲಿ, Sales Persons ಮೇಲೆ ಕ್ಲಿಕ್ ಮಾಡಿ.
03:58 ನಾವಿಲ್ಲಿ Sales Person ಗೆ ಸಂಬಂಧಿಸಿದಂತೆ ಅಗತ್ಯವಾದ ಮಾಹಿತಿಯನ್ನು ಭರ್ತಿ ಮಾಡಬೇಕು.
04:05 ಇಲ್ಲಿ ತೋರಿಸಿರುವಂತೆ ವಿವರಗಳನ್ನು ತುಂಬಿರಿ.
04:09 Provision ಫೀಲ್ಡ್ ಅನ್ನು Sales Person ಬಳಸುತ್ತಾನೆ.
04:13 ಅವರು ತಮ್ಮ ಮಾರಾಟದ ಮೇಲೆ, ಕಮಿಷನ್ ಅಥವಾ ಪ್ರೊವಿಶನ್ ಅನ್ನು ಪಡೆಯುತ್ತಾರೆ.
04:18 ಆದ್ದರಿಂದ ನಾನು, Provision ಫೀಲ್ಡ್ ನಲ್ಲಿ commission ಅನ್ನು 5% ಎಂದು ಟೈಪ್ ಮಾಡುತ್ತೇನೆ.
04:25 ಮುಂದಿನದು Turnover Break Point Level ಆಗಿದೆ.
04:29 ಇದನ್ನು Sales Person ಗಾಗಿ ಬಳಸಲಾಗುತ್ತದೆ.
04:32 ಮೊತ್ತವು ‘ಬ್ರೇಕ್ ಪಾಯಿಂಟ್’ಅನ್ನು ದಾಟಿದರೆ ಮಾತ್ರ ಅವನು ಪ್ರೊವಿಶನ್ ಅನ್ನು ಪಡೆಯುತ್ತಾನೆ.
04:37 ಹೀಗಾಗಿ, Break point ಫೀಲ್ಡ್ ನಲ್ಲಿ, ನಾನು ಒಂದು ಲಕ್ಷ ಎಂದು ಟೈಪ್ ಮಾಡುತ್ತೇನೆ.
04:42 ಸೇಲ್ಸ್ ಪರ್ಸನ್, ಬ್ರೇಕ್ ಪಾಯಿಂಟ್ಗಿಂತ ಮೇಲ್ಪಟ್ಟು ಮಾರಾಟ ಮಾಡಿದರೆ ಅವನು 5% ಕಮಿಷನ್ ಪಡೆಯುತ್ತಾನೆ.
04:50 ಇಲ್ಲಿ, ಇದು ಒಂದು ಲಕ್ಷ ರೂಪಾಯಿಗಳು ಎಂದಿದೆ.
04:54 ಸೇಲ್ಸ್ ಪರ್ಸನ್, ಬ್ರೇಕ್ ಪಾಯಿಂಟ್ ಗಿಂತ ಕಡಿಮೆ ಮಾರಿದರೆ Provision 2 ಫೀಲ್ಡ್ ಅನ್ನು ಬಳಸಲಾಗುತ್ತದೆ.
05:01 ನಾನಿಲ್ಲಿ 3 ಎಂದು ಟೈಪ್ ಮಾಡುತ್ತೇನೆ.

ಅಂದರೆ, ಸೇಲ್ಸ್ ಪರ್ಸನ್ 1 ಲಕ್ಷಕ್ಕಿಂತ ಕಡಿಮೆ ಮಾರಿದರೆ, ಅವನು 3% ಕಮಿಷನ್ ಪಡೆಯುತ್ತಾನೆ.

05:12 ವಿಂಡೋದ ಕೆಳಭಾಗದಲ್ಲಿ Add new ಬಟನ್ ಮೇಲೆ ಕ್ಲಿಕ್ ಮಾಡಿ.
05:17 FrontAccounting ಇಂಟರ್ಫೇಸ್ ಗೆ ಹಿಂದಿರುಗಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
05:23 ಈಗ ನಾವು ಒಂದು ಹೊಸ Sales Area ತಯಾರಿಸುವುದನ್ನು ಕಲಿಯುವೆವು.
05:28 Maintenance ಪ್ಯಾನಲ್ ನಲ್ಲಿ, Sales Areas ಲಿಂಕ್ ಮೇಲೆ ಕ್ಲಿಕ್ ಮಾಡಿ.
05:33 Sales Area ಆಧರಿಸಿ, ನಾವು ಸೇಲ್ಸ್ ಆರ್ಡರ್ ಗಳನ್ನು ತಯಾರಿಸುವೆವು ಮತ್ತು ಡಿಸ್ಪ್ಯಾಚ್ ಗಳನ್ನು ಮಾಡುವೆವು.
05:40 ನಾವು ತಯಾರಿಸಬೇಕಾದ ಹೊಸ Area Name ಅನ್ನು ಟೈಪ್ ಮಾಡಿ.

ನಾನು South Mumbai ಎನ್ನುತ್ತೇನೆ.

05:47 ವಿಂಡೋದ ಕೆಳಗಡೆಯ Add new ಬಟನ್ ಮೇಲೆ ಕ್ಲಿಕ್ ಮಾಡಿ, ಈ ಬದಲಾವಣೆಗಳನ್ನು ಸೇವ್ ಮಾಡಿ.
05:53 ಅಪ್ಡೇಟ್ ಮಾಡಿದ ನಮೂದುಗಳೊಂದಿಗೆ ನಾವು ಟೇಬಲ್ ಅನ್ನು ಸಹ ನೋಡಬಹುದು.
05:58 FrontAccounting ಇಂಟರ್ಫೇಸ್ ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
06:03 Sales Order ಕೋಟ್ ಮಾಡುವ ಮೊದಲು ನಾವು:
06:08 Add and Manage Customers ಮತ್ತು Customer Branches ಗಳನ್ನು ಸೆಟ್-ಅಪ್ ಮಾಡಬೇಕು.
06:14 ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ ಅಥವಾ ಉದ್ಯಮಕ್ಕೆ ಕಸ್ಟಮರ್ ಎನ್ನುತ್ತಾರೆ.
06:21 ನಮ್ಮ ಉತ್ಪನ್ನಗಳನ್ನು ಮಾರಲು, ನಾವು customers ಸೇರಿಸಬೇಕು.
06:25 ಈಗ FrontAccounting ಇಂಟರ್ಫೇಸ್ ಗೆ ಹಿಂದಿರುಗಿ.
06:29 Maintenance ಪ್ಯಾನಲ್ ನ ಕೆಳಗೆ ಎಡಭಾಗದಲ್ಲಿ, Add and Manage Customers ಮೇಲೆ ಕ್ಲಿಕ್ ಮಾಡಿ.
06:36 ಇಲ್ಲಿ ತೋರಿಸಿರುವಂತೆ Customer ನ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
06:42 Customer’s Currency ಡ್ರಾಪ್ ಡೌನ್ ಬಾಕ್ಸ್ ನಲ್ಲಿ, Indian Rupees ಅನ್ನು ಆಯ್ಕೆಮಾಡಿ.
06:47 Sales Type or Price List ಡ್ರಾಪ್ ಡೌನ್ ಬಾಕ್ಸ್ ನಲ್ಲಿ, Retail ಅನ್ನು ಆಯ್ಕೆಮಾಡಿ.
06:53 ಇಲ್ಲಿ ತೋರಿಸಿರುವಂತೆ ಕಸ್ಟಮರ್ ನ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ.
06:58 ಈ ಹಿಂದೆ ಹೇಳಿದಂತೆ, ನಾನು Sales Person ಹೆಸರನ್ನು Rahul ಎಂದು ಆಯ್ಕೆಮಾಡಿದ್ದೇನೆ.
07:05 ಬಲಗಡೆಯಲ್ಲಿ ನಾವು Sales ಕಾಲಂ ಅನ್ನು ನೋಡಬಹುದು.
07:09 ಆ ಗ್ರಾಹಕನಿಗೆ ಅನ್ವಯವಾಗುವ ಡಿಸ್ಕೌಂಟ್, ಕ್ರೆಡಿಟ್ ಮತ್ತು ಇತರ ವಿವರಗಳನ್ನು ಭರ್ತಿಮಾಡಿ.
07:16 ನಾನು ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೆಯೇ ಇಡುತ್ತೇನೆ.
07:20 ಕೆಳಗೆ ಸ್ಕ್ರೋಲ್ ಮಾಡಿ.

ವಿಂಡೋದ ಕೆಳಗಡೆ Add New Customer ಬಟನ್ ಮೇಲೆ ಕ್ಲಿಕ್ ಮಾಡಿ.

07:28 ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆ ಎನ್ನುವ ಮೆಸೆಜ್ ಅನ್ನು ನಾವು ಕಾಣಬಹುದು.
07:33 ಸೇಲ್ಸ್ ಅಥವಾ ಡೆಲಿವರಿ ಆರ್ಡರ್ ಗಳನ್ನು ಕೊಡಲು, ಕಸ್ಟಮರ್ ಒಂದು customer branch ಅನ್ನು ಹೊಂದಿರಲೇಬೇಕು.
07:40 ಮೊದಲಿಗೆ ನಾವು ಹೊಸ Sales Entry ಗಾಗಿ, ಈ ಬದಲಾವಣೆಗಳನ್ನು ಅನ್ವಯಿಸಬೇಕು.

ಕೆಳಕ್ಕೆ ಸ್ಕ್ರೋಲ್ ಮಾಡಿ.

07:49 ವಿಂಡೋದ ಕೆಳಗಡೆ, Update Customer ಬಟನ್ ಮೇಲೆ ಕ್ಲಿಕ್ ಮಾಡಿ.
07:54 ನಾವು customer ವಿವರಗಳನ್ನು ಅಪ್ಡೇಟ್ ಮಾಡಿದ್ದೇವೆ ಎಂದು ಈ ಸಕ್ಸಸ್ ಮೆಸೆಜ್ ಸೂಚಿಸುತ್ತದೆ.
08:00 FrontAccounting ಇಂಟರ್ಫೇಸ್ಗೆ ಮರಳಲು Back ಲಿಂಕ್ ಮೇಲೆ ಕ್ಲಿಕ್ ಮಾಡಿ.
08:05 ಈಗ ಡೀಫಾಲ್ಟ್ ಬ್ರಾಂಚ್ ಅನ್ನು ಸೇರಿಸಲಾಗಿದೆಯೇ ಅಥವಾ ಇಲ್ಲವೇ ಎಂದು ನೋಡೋಣ.
08:11 Maintenance ಪ್ಯಾನಲ್ ನಲ್ಲಿ, Customer Branches ಲಿಂಕ್ ಮೇಲೆ ಕ್ಲಿಕ್ ಮಾಡಿ.
08:16 ಡಿಫಾಲ್ಟ್ ಬ್ರಾಂಚ್ Global ಅನ್ನು ಕಸ್ಟಮರ್ ಗೆ ಸೇರಿಸಿರುವುದನ್ನು ನಾವು ನೋಡಬಹುದು.
08:22 ಇಲ್ಲಿರುವ ಎಂಟ್ರಿಯಲ್ಲಿ ಬದಲಾವಣೆ ಮಾಡಲು, ಬಲಗಡೆಯ Edit ಐಕಾನ್ ಮೇಲೆ ಕ್ಲಿಕ್ ಮಾಡಿ.
08:28 Sales ಪ್ಯಾನಲ್ ನಲ್ಲಿ, Sales Area ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು South Mumbai ಆರಿಸಿಕೊಳ್ಳಿ.
08:36 ಇತರ ಫೀಲ್ಡ್ ನ ನಮೂದುಗಳನ್ನು ಹಾಗೆಯೇ ಇಡಿ.
08:40 ಇಲ್ಲಿನ Mailing address ಮತ್ತು Billing address ಎರಡೂ customer address ಆಗಿರುತ್ತದೆ.
08:46 ನೀವು ಬೇರೆ ಅಡ್ರೆಸ್ ಹೊಂದಿದಲ್ಲಿ, ನೀವು ಅದನ್ನು ಇಲ್ಲಿ ಬದಲಾಯಿಸಬಹುದು.
08:50 ಈ ಬದಲಾವಣೆಯನ್ನು ಸೇವ್ ಮಾಡಲು, ವಿಂಡೋದ ಕೆಳಗಿನ Update ಬಟನ್ ಮೇಲೆ ಕ್ಲಿಕ್ ಮಾಡಿ.
08:56 ಬ್ರಾಂಚ್ ಅಪ್ಡೇಟ್ ಆಗುತ್ತದೆ ಮತ್ತು ಮೇಲ್ತುದಿಯಲ್ಲಿ ಸಕ್ಸಸ್ ಮೆಸೆಜ್ ಕಾಣಿಸಿಕೊಳ್ಳುತ್ತದೆ.
09:01 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

09:07 ಈ ಟ್ಯುಟೋರಿಯಲ್ ನಲ್ಲಿ ನಾವು:

Sales Types,

09:13 Sales Persons,
09:15 Sales Areas,
09:17 Add and manage Customers ಮತ್ತು Customer Branches ಗಳನ್ನು ಸೆಟಪ್ ಮಾಡಲು ಕಲಿತೆವು.
09:23 ಅಸೈನ್ಮೆಂಟ್ ಗಾಗಿ, ಇನ್ನೊಂದು customer ಸೇರಿಸಿ.
09:28 ಹೊಸ customer ನ ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.
09:34 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:42 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
09:52 ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
09:56 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
10.02 ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Melkamiyar, Sandhya.np14