Difference between revisions of "FrontAccounting-2.4.7/C2/Overview-of-FrontAccounting/Kannada"
Sandhya.np14 (Talk | contribs) (Blanked the page) |
Sandhya.np14 (Talk | contribs) |
||
Line 1: | Line 1: | ||
+ | {| border=1 | ||
+ | ||'''Time''' | ||
+ | || '''Narration''' | ||
+ | |- | ||
+ | ||00:01 | ||
+ | || '''Overview of FrontAccounting''' ಎಂಬ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. | ||
+ | |- | ||
+ | ||00:06 | ||
+ | || ಈ ಟ್ಯುಟೋರಿಯಲ್ನಲ್ಲಿ ನಾವು: | ||
+ | '''FrontAccounting''', | ||
+ | |||
+ | |- | ||
+ | ||00:11 | ||
+ | || FrontAccounting ನ ಗುಣಲಕ್ಷಣಗಳು ಮತ್ತು | ||
+ | |||
+ | |- | ||
+ | ||00:14 | ||
+ | || ಈ ಸರಣಿಯಲ್ಲಿಯ ವಿವಿಧ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ. | ||
+ | |||
+ | |- | ||
+ | ||00:19 | ||
+ | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: | ||
+ | ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು | ||
+ | FrontAccounting ಆವೃತ್ತಿ 2.4.7 ಅನ್ನು ಬಳಸುತ್ತಿದ್ದೇನೆ. | ||
+ | |||
+ | |- | ||
+ | ||00:31 | ||
+ | || ಈ ಟ್ಯುಟೋರಿಯಲ್ ಅನುಸರಿಸಲು ನೀವು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ತತ್ವಗಳ ಬಗ್ಗೆ ತಿಳಿದಿರಬೇಕು. | ||
+ | |||
+ | |- | ||
+ | ||00:40 | ||
+ | || FrontAccounting, ಓಪನ್-ಸೋರ್ಸ್ ಹಾಗೂ ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ. | ||
+ | |||
+ | |- | ||
+ | ||00:45 | ||
+ | || ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೂಕ್ತವಾಗಿದೆ. | ||
+ | |||
+ | |- | ||
+ | ||00:49 | ||
+ | || ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. | ||
+ | |||
+ | |- | ||
+ | ||00:54 | ||
+ | || ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ. | ||
+ | |||
+ | |- | ||
+ | ||00:57 | ||
+ | || ಹಾಗೂ ಎರರ್ ಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. | ||
+ | |||
+ | |- | ||
+ | ||01:00 | ||
+ | || FrontAccounting ವೃತ್ತಿಪರ ಔಟ್ಪುಟ್ ಅನ್ನು ನೀಡುತ್ತದೆ. | ||
+ | |||
+ | |- | ||
+ | ||01:03 | ||
+ | || ಇದು ಬಳಸಲು ಸಿದ್ಧವಿರುವ ಅನೇಕ ರಿಪೋರ್ಟ್ಗಳನ್ನು ಹೊಂದಿದೆ. | ||
+ | |||
+ | |- | ||
+ | ||01:07 | ||
+ | || ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ. | ||
+ | ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ.. | ||
+ | |||
+ | |- | ||
+ | ||01:16 | ||
+ | || FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು, | ||
+ | |||
+ | |- | ||
+ | ||01:21 | ||
+ | || ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು. | ||
+ | |||
+ | |- | ||
+ | ||01:24 | ||
+ | || ನಾವೀಗ ಈ ಸರಣಿಯಲ್ಲಿಯ ಪ್ರತ್ಯೇಕ ಟ್ಯುಟೋರಿಯಲ್ಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. | ||
+ | |||
+ | |- | ||
+ | ||01:30 | ||
+ | || ಈ ಸರಣಿಯ ಮೊದಲ ಟ್ಯುಟೋರಿಯಲ್ - | ||
+ | ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂನಲ್ಲಿ, FrontAccounting ನ ಇನ್ಸ್ಟಾಲೇಶನ್, | ||
+ | |||
+ | |- | ||
+ | ||01:38 | ||
+ | || ಇನ್ಸ್ಟಾಲೇಶನ್ನ ಪೂರ್ವಾಪೇಕ್ಷಿತಗಳು ಅಪಾಚೆ, PHP5 ಮತ್ತು MySQL ಸರ್ವರ್, | ||
+ | |||
+ | |- | ||
+ | ||01:46 | ||
+ | || FrontAccounting ಗೆ ಡೇಟಾಬೇಸ್ ರಚಿಸುವುದು ಇವುಗಳ ಬಗ್ಗೆ ವಿವರಿಸುತ್ತದೆ. | ||
+ | |||
+ | |- | ||
+ | ||01:50 | ||
+ | || ಈ ಟ್ಯುಟೋರಿಯಲ್ನ ನಸುನೋಟ ಇಲ್ಲಿದೆ. | ||
+ | ----Add Audio @01:54 from tutorial Installation of FrontAccounting on Linux OS timing- 12:26 to 12:40 --- | ||
+ | |||
+ | |- | ||
+ | ||02:10 | ||
+ | || ಮುಂದಿನ ಟ್ಯುಟೋರಿಯಲ್, ''''Installation of FrontAccounting on Windows OS''''. | ||
+ | |||
+ | |- | ||
+ | ||02:16 | ||
+ | || ಈ ಟ್ಯುಟೋರಿಯಲ್: | ||
+ | FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡುವುದು, | ||
+ | |||
+ | |- | ||
+ | ||02:21 | ||
+ | || FrontAccounting ಗಾಗಿ ಡೇಟಾಬೇಸ್ ರಚಿಸುವುದು ಮತ್ತು | ||
+ | ವಿಂಡೋಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಸುತ್ತದೆ. | ||
+ | |||
+ | |- | ||
+ | ||02:28 | ||
+ | || ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ. | ||
+ | ---Add the audio @02:32 from the tutorial nstallation of FrontAccounting on Window OS timing 08:10 to 08:30--- | ||
+ | |||
+ | |- | ||
+ | ||02:54 | ||
+ | || ಮುಂದಿನ ಟ್ಯುಟೋರಿಯಲ್, 'Setup in FrontAccounting' ಆಗಿದೆ. | ||
+ | |||
+ | |- | ||
+ | ||02:58 | ||
+ | || ಇಲ್ಲಿ ನಾವು: | ||
+ | FrontAccounting ಇಂಟರ್ಫೇಸ್, | ||
+ | |||
+ | |- | ||
+ | ||03:03 | ||
+ | || ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮೋಡ್ಯುಲ್ಗಳು, | ||
+ | |||
+ | |- | ||
+ | ||03:06 | ||
+ | || ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು, | ||
+ | |||
+ | |- | ||
+ | ||03:10 | ||
+ | || ಯೂಸರ್ ಅಕೌಂಟ್ಗಳ ಸೆಟಪ್, | ||
+ | |||
+ | |- | ||
+ | ||03:13 | ||
+ | || ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಇವುಗಳ ಬಗ್ಗೆ ಕಲಿಯುತ್ತೇವೆ. | ||
+ | |||
+ | |- | ||
+ | ||03:19 | ||
+ | || ಈ ಟ್ಯುಟೋರಿಯಲ್ನ ನಸುನೋಟ ಇಲ್ಲಿದೆ. | ||
+ | ---Add the audio @03:23, from the tutorial Setup in FrontAccounting timing- 03:43 to 03:57 --- | ||
+ | |- | ||
+ | ||03:38 | ||
+ | || ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ. | ||
+ | |||
+ | |- | ||
+ | ||03:43 | ||
+ | || ಇದು ನಮಗೆ: | ||
+ | ಜನರಲ್ ಲೆಡ್ಜರ್ ಕ್ಲಾಸುಗಳು, | ||
+ | |||
+ | |- | ||
+ | ||03:46 | ||
+ | || ಜನರಲ್ ಲೆಡ್ಜರ್ ಗ್ರೂಪುಗಳು, | ||
+ | |||
+ | |- | ||
+ | ||03:49 | ||
+ | || ಜನರಲ್ ಲೆಡ್ಜರ್ ಅಕೌಂಟ್ಗಳನ್ನು, | ||
+ | |||
+ | |- | ||
+ | ||03:52 | ||
+ | || ರಚಿಸಲು ಕಲಿಸುತ್ತದೆ. | ||
+ | |||
+ | |- | ||
+ | ||03:55 | ||
+ | || ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ. | ||
+ | ---Add the audio@03:58, from the tutorial Banking and General Ledger in FrontAccounting: timing - 02:22 to 02:37 --- | ||
+ | |- | ||
+ | ||04:15 | ||
+ | || ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ. | ||
+ | |||
+ | |- | ||
+ | ||04:20 | ||
+ | || ಇಲ್ಲಿ ನಾವು: | ||
+ | ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು, | ||
+ | |||
+ | |- | ||
+ | ||04:24 | ||
+ | || ಬ್ಯಾಲನ್ಸ್ ಶೀಟ್ನಲ್ಲಿ ಅದರ ರಿಫ್ಲೆಕ್ಷನ್ ನೋಡಲು ಮತ್ತು | ||
+ | ಟ್ರಾನ್ಸಾಕ್ಶನ್ ಅನ್ನು ವಾಯ್ಡ್ ಮಾಡಲು ಕಲಿಯುವೆವು. | ||
+ | |||
+ | |- | ||
+ | ||04:30 | ||
+ | || ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ. | ||
+ | |||
+ | |- | ||
+ | ||04:34 | ||
+ | || ----Add the audio@ from the tutorial Journal Entry and Balance sheet in FrontAccounting timing : 02:44 to 03:06 ---- | ||
+ | |||
+ | |- | ||
+ | ||04:57 | ||
+ | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯ ಬಗ್ಗೆ ವಿವರಿಸುತ್ತದೆ. | ||
+ | |||
+ | |- | ||
+ | ||05:02 | ||
+ | || ಈ ಟ್ಯುಟೋರಿಯಲ್ನಲ್ಲಿ ನಾವು: | ||
+ | ಯೂನಿಟ್ಸ್ ಆಫ್ ಮೆಜರ್, ಐಟಂಗಳು, | ||
+ | |||
+ | |- | ||
+ | ||05:08 | ||
+ | || ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಇವುಗಳನ್ನು ಸೆಟ್ ಮಾಡಲು ಕಲಿಯಲಿದ್ದೇವೆ. | ||
+ | |||
+ | |- | ||
+ | ||05:12 | ||
+ | || ಈ ಟ್ಯುಟೋರಿಯಲ್ನತ್ತ ನೋಡೋಣ. | ||
+ | ---Add the audio @05:15 from the tutorial Items and Inventory in FrontAccounting timing : 03:28 to 03:47 --- | ||
+ | |||
+ | |- | ||
+ | ||05:36 | ||
+ | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಬಗ್ಗೆ ಇದೆ. | ||
+ | |||
+ | |- | ||
+ | ||05:41 | ||
+ | || ಇಲ್ಲಿ ನಾವು: | ||
+ | ಹೊಸದಾದ ಟ್ಯಾಕ್ಸ್ ಅನ್ನು ಸೇರಿಸಲು, | ||
+ | |||
+ | |- | ||
+ | ||05:45 | ||
+ | || ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು, | ||
+ | |||
+ | |- | ||
+ | ||05:47 | ||
+ | || ಡಿಪೋಸಿಟ್ಗಳನ್ನು ಸೇರಿಸಲು, | ||
+ | |||
+ | |- | ||
+ | ||05:49 | ||
+ | || ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು | ||
+ | |||
+ | |- | ||
+ | ||05:52 | ||
+ | || ಬ್ಯಾಂಕ್ ಅಕೌಂಟ್ ಅನ್ನು ಹೊಂದಿಸಿ ನೋಡಲು (ರಿಕನ್ಸೈಲ್) ಮಾಡಲು ಕಲಿಯಲಿದ್ದೇವೆ. | ||
+ | |||
+ | |- | ||
+ | ||05:55 | ||
+ | || ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ. | ||
+ | --- Add the audio @05:58 from the tutorial Taxes and Bank Accounts in FrontAccounting timing :02:28 to 02:51 --- | ||
+ | |||
+ | |- | ||
+ | ||06:22 | ||
+ | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗಾಗಿ ಸೆಟಪ್ ಮಾಡುವುದರ ಬಗ್ಗೆ ಇದೆ. | ||
+ | |||
+ | |- | ||
+ | ||06:27 | ||
+ | || ಇದು ಸೇಲ್ಸ್ ಟೈಪ್ಗಳ ಸೆಟಪ್, | ||
+ | |||
+ | |- | ||
+ | ||06:31 | ||
+ | || ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು, | ||
+ | |||
+ | |- | ||
+ | ||06:35 | ||
+ | || ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸುತ್ತದೆ. | ||
+ | |||
+ | |- | ||
+ | ||06:40 | ||
+ | || ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ. | ||
+ | ---Add the audio @06:43 from the tutorial Setup for Sales in FrontAccounting timing :02:33 to 02:50 --- | ||
+ | |||
+ | |- | ||
+ | ||07:01 | ||
+ | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಕೊಡುವುದರ ಬಗ್ಗೆ ವಿವರಿಸುತ್ತದೆ. | ||
+ | |- | ||
+ | ||07:06 | ||
+ | || ಇಲ್ಲಿ ನಾವು: | ||
+ | ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ, | ||
+ | |||
+ | |- | ||
+ | ||07:14 | ||
+ | || ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ. | ||
+ | |||
+ | |- | ||
+ | ||07:19 | ||
+ | || ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ. | ||
+ | --- Add the audio @07:22 from the tutorial Place Sales Order in FrontAccounting timing :03:46 to 04:05 --- | ||
+ | |||
+ | |- | ||
+ | ||07:43 | ||
+ | || ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ. | ||
+ | |||
+ | |- | ||
+ | ||07:49 | ||
+ | || ಇಲ್ಲಿ ನಾವು: | ||
+ | ಸಪ್ಲೈಯರ್ಗಳನ್ನು ಸೇರಿಸಲು, | ||
+ | |||
+ | |- | ||
+ | ||07:53 | ||
+ | || ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು, | ||
+ | |||
+ | |- | ||
+ | ||07:56 | ||
+ | || ಸಪ್ಲೈಯರ್ಗಳ ಇನ್ವಾಯ್ಸ್ ತಯಾರಿಸಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ತಯಾರಿಸಲು ಕಲಿಯುವೆವು. | ||
+ | |||
+ | |- | ||
+ | ||08:04 | ||
+ | || ಈ ಟ್ಯುಟೋರಿಯಲ್ ಅನ್ನು ನೋಡೋಣ. | ||
+ | ----Add the audio @08:07 from the tutorial Purchases and Reports in FrontAccounting timing : 04:47 to 05:02--- | ||
+ | |||
+ | |- | ||
+ | ||08:24 | ||
+ | || ಈ ಟ್ಯುಟೋರಿಯಲ್ಗಳು, ಅಕೌಂಟಿಂಗ್ನ ಬಗ್ಗೆ ಅವಶ್ಯಕ ವಿಷಯಗಳನ್ನು ವಿವರಿಸುತ್ತವೆ. | ||
+ | |||
+ | |- | ||
+ | ||08:29 | ||
+ | || ಭವಿಷ್ಯದಲ್ಲಿ, ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು. | ||
+ | |||
+ | |- | ||
+ | ||08:34 | ||
+ | || ಇವು FrontAccounting ನಲ್ಲಿ ಕೆಲವು ಮುಂದುವರಿದ ಚಟುವಟಿಕೆಗಳನ್ನು ಒಳಗೊಂಡಿರಬಹುದು. | ||
+ | |||
+ | |- | ||
+ | ||08:39 | ||
+ | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ. | ||
+ | |||
+ | |- | ||
+ | ||08:44 | ||
+ | || ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು. | ||
+ | |||
+ | |- | ||
+ | ||08:52 | ||
+ | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | ||
+ | |||
+ | |- | ||
+ | ||08:59 | ||
+ | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. | ||
+ | |||
+ | |- | ||
+ | ||09:07 | ||
+ | || ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ? | ||
+ | ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. | ||
+ | |||
+ | |- | ||
+ | ||09:12 | ||
+ | || ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. | ||
+ | |||
+ | |- | ||
+ | ||09:19 | ||
+ | || ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರಿಸುತ್ತಾರೆ. | ||
+ | |||
+ | |- | ||
+ | ||09:22 | ||
+ | || ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. | ||
+ | |||
+ | |- | ||
+ | ||09:27 | ||
+ | || ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. | ||
+ | |||
+ | |- | ||
+ | ||09:32 | ||
+ | || ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. | ||
+ | |||
+ | |- | ||
+ | ||09:41 | ||
+ | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
+ | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | ಧನ್ಯವಾದಗಳು. | ||
+ | |- |
Latest revision as of 12:30, 5 June 2020
Time | Narration |
00:01 | Overview of FrontAccounting ಎಂಬ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ನಲ್ಲಿ ನಾವು:
FrontAccounting, |
00:11 | FrontAccounting ನ ಗುಣಲಕ್ಷಣಗಳು ಮತ್ತು |
00:14 | ಈ ಸರಣಿಯಲ್ಲಿಯ ವಿವಿಧ ಟ್ಯುಟೋರಿಯಲ್ಗಳಲ್ಲಿ ಲಭ್ಯವಿರುವ ವಿಷಯಗಳ ಕುರಿತು ಕಲಿಯಲಿದ್ದೇವೆ. |
00:19 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:
ಉಬಂಟು ಲಿನಕ್ಸ್ ಒ.ಎಸ್ ಆವೃತ್ತಿ 16.04 ಮತ್ತು FrontAccounting ಆವೃತ್ತಿ 2.4.7 ಅನ್ನು ಬಳಸುತ್ತಿದ್ದೇನೆ. |
00:31 | ಈ ಟ್ಯುಟೋರಿಯಲ್ ಅನುಸರಿಸಲು ನೀವು, ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಹಾಗೂ ಬುಕ್-ಕೀಪಿಂಗ್ ತತ್ವಗಳ ಬಗ್ಗೆ ತಿಳಿದಿರಬೇಕು. |
00:40 | FrontAccounting, ಓಪನ್-ಸೋರ್ಸ್ ಹಾಗೂ ವೆಬ್ ಆಧರಿತ ಅಕೌಂಟಿಂಗ್ ಸಾಫ್ಟ್ವೇರ್ ಆಗಿದೆ. |
00:45 | ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸೂಕ್ತವಾಗಿದೆ. |
00:49 | ಅಲ್ಲದೆ ಲೀನಕ್ಸ್, ವಿಂಡೋಸ್ ಮತ್ತು ಮ್ಯಾಕ್ ಅಪರೇಟಿಂಗ್ ಸಿಸ್ಟಂಗಳಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. |
00:54 | ಜತೆಗೆ ಅಕೌಂಟಿಂಗ್ ಕೆಲಸಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸುತ್ತದೆ. |
00:57 | ಹಾಗೂ ಎರರ್ ಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. |
01:00 | FrontAccounting ವೃತ್ತಿಪರ ಔಟ್ಪುಟ್ ಅನ್ನು ನೀಡುತ್ತದೆ. |
01:03 | ಇದು ಬಳಸಲು ಸಿದ್ಧವಿರುವ ಅನೇಕ ರಿಪೋರ್ಟ್ಗಳನ್ನು ಹೊಂದಿದೆ. |
01:07 | ಇದು ವ್ಯವಹಾರದ ಎಲ್ಲಾ ಅಂಶಗಳ ನಿರ್ವಹಣೆಗೆ ಸಹಕರಿಸುತ್ತದೆ.
ಅಂದರೆ ಜಾಬ್ ಕೋಸ್ಟಿಂಗ್ ನಿಂದ ಇನ್ವೆಂಟರಿ ಮ್ಯಾನೇಜ್ಮೆಂಟ್ ಮತ್ತು ಫಿನಾನ್ಶಿಯಲ್ ಸ್ಟೇಟ್ಮೆಂಟ್ಗಳ ತನಕ.. |
01:16 | FrontAccounting ಅನ್ನು ಅಕೌಂಟಂಟ್ಗಳು, ಫೈನಾನ್ಸ್ ವೃತ್ತಿಪರರು, |
01:21 | ವಾಣಿಜ್ಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಸಬಹುದು. |
01:24 | ನಾವೀಗ ಈ ಸರಣಿಯಲ್ಲಿಯ ಪ್ರತ್ಯೇಕ ಟ್ಯುಟೋರಿಯಲ್ಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ನೋಡೋಣ. |
01:30 | ಈ ಸರಣಿಯ ಮೊದಲ ಟ್ಯುಟೋರಿಯಲ್ -
ಉಬಂಟು ಲೀನಕ್ಸ್ ಅಪರೇಟಿಂಗ್ ಸಿಸ್ಟಂನಲ್ಲಿ, FrontAccounting ನ ಇನ್ಸ್ಟಾಲೇಶನ್, |
01:38 | ಇನ್ಸ್ಟಾಲೇಶನ್ನ ಪೂರ್ವಾಪೇಕ್ಷಿತಗಳು ಅಪಾಚೆ, PHP5 ಮತ್ತು MySQL ಸರ್ವರ್, |
01:46 | FrontAccounting ಗೆ ಡೇಟಾಬೇಸ್ ರಚಿಸುವುದು ಇವುಗಳ ಬಗ್ಗೆ ವಿವರಿಸುತ್ತದೆ. |
01:50 | ಈ ಟ್ಯುಟೋರಿಯಲ್ನ ನಸುನೋಟ ಇಲ್ಲಿದೆ.
Add Audio @01:54 from tutorial Installation of FrontAccounting on Linux OS timing- 12:26 to 12:40 --- |
02:10 | ಮುಂದಿನ ಟ್ಯುಟೋರಿಯಲ್, 'Installation of FrontAccounting on Windows OS'. |
02:16 | ಈ ಟ್ಯುಟೋರಿಯಲ್:
FrontAccounting ಸಾಫ್ಟ್ವೇರ್ ಅನ್ನು ಡೌನ್ಲೋಡ್ ಮಾಡುವುದು, |
02:21 | FrontAccounting ಗಾಗಿ ಡೇಟಾಬೇಸ್ ರಚಿಸುವುದು ಮತ್ತು
ವಿಂಡೋಸ್ ಒ.ಎಸ್ ನಲ್ಲಿ FrontAccounting ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಸುತ್ತದೆ. |
02:28 | ಈ ಟ್ಯುಟೋರಿಯಲ್ನತ್ತ ಗಮನ ಹರಿಸೋಣ.
---Add the audio @02:32 from the tutorial nstallation of FrontAccounting on Window OS timing 08:10 to 08:30--- |
02:54 | ಮುಂದಿನ ಟ್ಯುಟೋರಿಯಲ್, 'Setup in FrontAccounting' ಆಗಿದೆ. |
02:58 | ಇಲ್ಲಿ ನಾವು:
FrontAccounting ಇಂಟರ್ಫೇಸ್, |
03:03 | ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮೋಡ್ಯುಲ್ಗಳು, |
03:06 | ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು, |
03:10 | ಯೂಸರ್ ಅಕೌಂಟ್ಗಳ ಸೆಟಪ್, |
03:13 | ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಇವುಗಳ ಬಗ್ಗೆ ಕಲಿಯುತ್ತೇವೆ. |
03:19 | ಈ ಟ್ಯುಟೋರಿಯಲ್ನ ನಸುನೋಟ ಇಲ್ಲಿದೆ.
---Add the audio @03:23, from the tutorial Setup in FrontAccounting timing- 03:43 to 03:57 --- |
03:38 | ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ʼ ಆಗಿದೆ. |
03:43 | ಇದು ನಮಗೆ:
ಜನರಲ್ ಲೆಡ್ಜರ್ ಕ್ಲಾಸುಗಳು, |
03:46 | ಜನರಲ್ ಲೆಡ್ಜರ್ ಗ್ರೂಪುಗಳು, |
03:49 | ಜನರಲ್ ಲೆಡ್ಜರ್ ಅಕೌಂಟ್ಗಳನ್ನು, |
03:52 | ರಚಿಸಲು ಕಲಿಸುತ್ತದೆ. |
03:55 | ಈ ಟ್ಯುಟೋರಿಯಲ್ ಅನ್ನು ನಾವೀಗ ಪ್ಲೇ ಮಾಡೋಣ.
---Add the audio@03:58, from the tutorial Banking and General Ledger in FrontAccounting: timing - 02:22 to 02:37 --- |
04:15 | ಮುಂದಿನ ಟ್ಯುಟೋರಿಯಲ್, ʻFrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ʼ ಆಗಿದೆ. |
04:20 | ಇಲ್ಲಿ ನಾವು:
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು, |
04:24 | ಬ್ಯಾಲನ್ಸ್ ಶೀಟ್ನಲ್ಲಿ ಅದರ ರಿಫ್ಲೆಕ್ಷನ್ ನೋಡಲು ಮತ್ತು
ಟ್ರಾನ್ಸಾಕ್ಶನ್ ಅನ್ನು ವಾಯ್ಡ್ ಮಾಡಲು ಕಲಿಯುವೆವು. |
04:30 | ಈ ಟ್ಯುಟೋರಿಯಲ್ ಅನ್ನು ಪ್ಲೇ ಮಾಡುತ್ತೇನೆ. |
04:34 | ----Add the audio@ from the tutorial Journal Entry and Balance sheet in FrontAccounting timing : 02:44 to 03:06 ---- |
04:57 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಐಟಂಗಳು ಮತ್ತು ಇನ್ವೆಂಟರಿಯ ಬಗ್ಗೆ ವಿವರಿಸುತ್ತದೆ. |
05:02 | ಈ ಟ್ಯುಟೋರಿಯಲ್ನಲ್ಲಿ ನಾವು:
ಯೂನಿಟ್ಸ್ ಆಫ್ ಮೆಜರ್, ಐಟಂಗಳು, |
05:08 | ಐಟಂ ಕೆಟಗರಿ ಮತ್ತು ಸೇಲ್ಸ್ ಪ್ರೈಸಿಂಗ್ ಇವುಗಳನ್ನು ಸೆಟ್ ಮಾಡಲು ಕಲಿಯಲಿದ್ದೇವೆ. |
05:12 | ಈ ಟ್ಯುಟೋರಿಯಲ್ನತ್ತ ನೋಡೋಣ.
---Add the audio @05:15 from the tutorial Items and Inventory in FrontAccounting timing : 03:28 to 03:47 --- |
05:36 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಟ್ಯಾಕ್ಸ್ಗಳು ಮತ್ತು ಬ್ಯಾಂಕ್ ಅಕೌಂಟ್ಗಳ ಬಗ್ಗೆ ಇದೆ. |
05:41 | ಇಲ್ಲಿ ನಾವು:
ಹೊಸದಾದ ಟ್ಯಾಕ್ಸ್ ಅನ್ನು ಸೇರಿಸಲು, |
05:45 | ಬ್ಯಾಂಕ್ ಅಕೌಂಟ್ಗಳನ್ನು ರೂಪಿಸಲು, |
05:47 | ಡಿಪೋಸಿಟ್ಗಳನ್ನು ಸೇರಿಸಲು, |
05:49 | ಬ್ಯಾಂಕ್ ಅಕೌಂಟ್ಗೆ ಹಣವನ್ನು ವರ್ಗಾಯಿಸಲು ಮತ್ತು |
05:52 | ಬ್ಯಾಂಕ್ ಅಕೌಂಟ್ ಅನ್ನು ಹೊಂದಿಸಿ ನೋಡಲು (ರಿಕನ್ಸೈಲ್) ಮಾಡಲು ಕಲಿಯಲಿದ್ದೇವೆ. |
05:55 | ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
--- Add the audio @05:58 from the tutorial Taxes and Bank Accounts in FrontAccounting timing :02:28 to 02:51 --- |
06:22 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ಗಾಗಿ ಸೆಟಪ್ ಮಾಡುವುದರ ಬಗ್ಗೆ ಇದೆ. |
06:27 | ಇದು ಸೇಲ್ಸ್ ಟೈಪ್ಗಳ ಸೆಟಪ್, |
06:31 | ಸೇಲ್ಸ್ ಪರ್ಸನ್ಗಳು, ಸೇಲ್ಸ್ ಏರಿಯಾಗಳು, |
06:35 | ಕಸ್ಟಮರ್ಗಳು ಮತ್ತು ಬ್ರಾಂಚ್ಗಳನ್ನು ಸೇರಿಸುವುದು ಮತ್ತು ನಿರ್ವಹಿಸುವುದನ್ನು ವಿವರಿಸುತ್ತದೆ. |
06:40 | ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
---Add the audio @06:43 from the tutorial Setup for Sales in FrontAccounting timing :02:33 to 02:50 --- |
07:01 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಸೇಲ್ಸ್ ಆರ್ಡರ್ ಕೊಡುವುದರ ಬಗ್ಗೆ ವಿವರಿಸುತ್ತದೆ. |
07:06 | ಇಲ್ಲಿ ನಾವು:
ಸೇಲ್ಸ್ ಕೊಟೇಶನ್ ಎಂಟ್ರಿ, ಸೇಲ್ಸ್ ಆರ್ಡರ್ ಎಂಟ್ರಿ, |
07:14 | ಡೆಲಿವರಿ ಮಾಡುವುದು ಮತ್ತು ಸೇಲ್ಸ್ ಆರ್ಡರ್ ಇನ್ಕ್ವೈರಿಯನ್ನು ಮಾಡಲು ಕಲಿಯಲಿದ್ದೇವೆ. |
07:19 | ಈ ಟ್ಯುಟೋರಿಯಲ್ನ ಕಿರುನೋಟ ಇಲ್ಲಿದೆ.
--- Add the audio @07:22 from the tutorial Place Sales Order in FrontAccounting timing :03:46 to 04:05 --- |
07:43 | ಮುಂದಿನ ಟ್ಯುಟೋರಿಯಲ್, FrontAccounting ನಲ್ಲಿ ಪರ್ಚೇಸ್ ಗಳು ಮತ್ತು ರಿಪೋರ್ಟ್ ಗಳನ್ನು ವಿವರಿಸಲಿದೆ. |
07:49 | ಇಲ್ಲಿ ನಾವು:
ಸಪ್ಲೈಯರ್ಗಳನ್ನು ಸೇರಿಸಲು, |
07:53 | ಪರ್ಚೇಸ್ ಆರ್ಡರ್ ಎಂಟ್ರಿ ಮಾಡಲು, |
07:56 | ಸಪ್ಲೈಯರ್ಗಳ ಇನ್ವಾಯ್ಸ್ ತಯಾರಿಸಲು ಮತ್ತು ಟ್ರಾನ್ಸಾಕ್ಷನ್ಗಳ ಕುರಿತು ವಿವಿಧ ರಿಪೋರ್ಟ್ಗಳನ್ನು ತಯಾರಿಸಲು ಕಲಿಯುವೆವು. |
08:04 | ಈ ಟ್ಯುಟೋರಿಯಲ್ ಅನ್ನು ನೋಡೋಣ.
Add the audio @08:07 from the tutorial Purchases and Reports in FrontAccounting timing : 04:47 to 05:02--- |
08:24 | ಈ ಟ್ಯುಟೋರಿಯಲ್ಗಳು, ಅಕೌಂಟಿಂಗ್ನ ಬಗ್ಗೆ ಅವಶ್ಯಕ ವಿಷಯಗಳನ್ನು ವಿವರಿಸುತ್ತವೆ. |
08:29 | ಭವಿಷ್ಯದಲ್ಲಿ, ಈ ಸರಣಿಗೆ ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ಸೇರಿಸಬಹುದು. |
08:34 | ಇವು FrontAccounting ನಲ್ಲಿ ಕೆಲವು ಮುಂದುವರಿದ ಚಟುವಟಿಕೆಗಳನ್ನು ಒಳಗೊಂಡಿರಬಹುದು. |
08:39 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಈಗ ನಾವು ಸಂಕ್ಷೇಪಿಸೋಣ. |
08:44 | ಈ ಟ್ಯುಟೋರಿಯಲ್ ನಲ್ಲಿ ನಾವು FrontAccounting. ಕುರಿತು ಕಲಿತೆವು ಮತ್ತು ಈ ಸರಣಿಯ ವಿವಿಧ ಟ್ಯುಟೋರಿಯಲ್ಗಳ ಮೇಲೆ ಬೆಳಕು ಹರಿಸಿದೆವು. |
08:52 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:59 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ. |
09:07 | ಈ ಸ್ಪೋಕನ್ ಟ್ಯುಟೋರಿಯಲ್ ಕುರಿತು ನಿಮಗೆ ಏನಾದರೂ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ಗೆ ಭೇಟಿ ನೀಡಿ. |
09:12 | ನಿಮಗೆ ಪ್ರಶ್ನೆ ಇರುವಲ್ಲಿ ನಿಮಿಷ ಮತ್ತು ಸೆಕೆಂಡನ್ನು ಆರಿಸಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. |
09:19 | ನಮ್ಮ ತಂಡದಿಂದ ಯಾರಾದರೂ ಒಬ್ಬರು ಅದಕ್ಕೆ ಉತ್ತರಿಸುತ್ತಾರೆ. |
09:22 | ಸ್ಪೋಕನ್ ಟ್ಯುಟೋರಿಯಲ್ ಫಾರಂ, ಈ ಟ್ಯುಟೋರಿಯಲ್ ಕುರಿತು ನಿರ್ದಿಷ್ಟ ಪ್ರಶ್ನೆಗಳಿಗೆ ಮೀಸಲಾಗಿದೆ. |
09:27 | ದಯವಿಟ್ಟು ಅವುಗಳಲ್ಲಿ ಸಂಬಂಧವಿಲ್ಲದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ. |
09:32 | ಇದು ಗೊಂದಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಕಡಿಮೆ ಗೊಂದಲವಿದ್ದರೆ ನಾವು ಈ ಚರ್ಚೆಯನ್ನು ಕಲಿಕೆಯ ವಸ್ತುವಾಗಿ ಬಳಸಬಹುದು. |
09:41 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |