Difference between revisions of "FrontAccounting-2.4.7/C2/Setup-in-FrontAccounting/Kannada"
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || FrontAccounting ನಲ್ಲಿ ಸೆಟಪ್ ಕುರಿತು ಸ್ಪೋಕನ್ ಟ್ಯುಟೋರಿ...") |
Sandhya.np14 (Talk | contribs) |
||
(3 intermediate revisions by 2 users not shown) | |||
Line 2: | Line 2: | ||
||'''Time''' | ||'''Time''' | ||
|| '''Narration''' | || '''Narration''' | ||
− | |||
|- | |- | ||
||00:01 | ||00:01 | ||
− | || FrontAccounting ನಲ್ಲಿ ಸೆಟಪ್ | + | || FrontAccounting ನಲ್ಲಿ ಸೆಟಪ್ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. |
|- | |- | ||
Line 14: | Line 13: | ||
|- | |- | ||
||00:12 | ||00:12 | ||
− | || ಸೆಟಪ್ | + | || ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮಾಡ್ಯುಲ್ಗಳನ್ನು ಕಲಿಯಲಿದ್ದೇವೆ. |
|- | |- | ||
||00:15 | ||00:15 | ||
− | || ಜತೆಗೆ ನಾವು ನಮ್ಮದೇ ಆದ | + | || ಜತೆಗೆ ನಾವು ನಮ್ಮದೇ ಆದ ಸಂಸ್ಥೆ ಅಥವಾ ಕಂಪನಿ ರೂಪಿಸಲು, |
|- | |- | ||
Line 26: | Line 25: | ||
|- | |- | ||
||00:24 | ||00:24 | ||
− | || ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು | + | || ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು |
− | + | ಸೆಟಪ್ ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ. | |
|- | |- | ||
||00:29 | ||00:29 | ||
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು | + | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು: |
− | ಉಬಂಟು | + | ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
|- | |- | ||
||00:37 | ||00:37 | ||
− | || FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. | + | || FrontAccounting ವರ್ಶನ್ 2.4.7 ಅನ್ನು ಬಳಸುತ್ತಿದ್ದೇನೆ. |
|- | |- | ||
||00:41 | ||00:41 | ||
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು | + | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಬಗ್ಗೆ ತಿಳಿದಿರಬೇಕು. |
|- | |- | ||
||00:50 | ||00:50 | ||
− | || FrontAccounting ಇಂಟರ್ಫೇಸ್ | + | || FrontAccounting ಇಂಟರ್ಫೇಸ್ ನಲ್ಲಿ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
|- | |- | ||
Line 52: | Line 51: | ||
|- | |- | ||
||01:00 | ||01:00 | ||
− | || localhost slash account | + | || ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ, Enter ಒತ್ತಿ. |
|- | |- | ||
Line 60: | Line 59: | ||
|- | |- | ||
||01:10 | ||01:10 | ||
− | || ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ರಚಿಸಿದ್ದನ್ನು | + | || ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ಅನ್ನು ರಚಿಸಿದ್ದನ್ನು ನೆನಪಿಸಿಕೊಳ್ಳಿ. |
|- | |- | ||
||01:16 | ||01:16 | ||
− | || admin ಅನ್ನು ಯೂಸರ್ನೇಮ್ | + | || admin ಅನ್ನು ಯೂಸರ್ನೇಮ್ ಗಾಗಿ ಮತ್ತು spoken ಅನ್ನು ಪಾಸ್ವರ್ಡ್ ಗಾಗಿ ಟೈಪ್ ಮಾಡಿ. |
|- | |- | ||
Line 80: | Line 79: | ||
|- | |- | ||
||01:32 | ||01:32 | ||
− | || ನಾವು ಮುಂದಿನ | + | || ನಾವು ಮುಂದಿನ ಟ್ಯುಟೋರಿಯಲ್ಗಳಲ್ಲಿ: |
− | + | ಸೇಲ್ಗಳು ಮತ್ತು ಪರ್ಚೇಸ್ಗಳು, | |
|- | |- | ||
Line 89: | Line 88: | ||
|- | |- | ||
||01:40 | ||01:40 | ||
− | || ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು | + | || ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಸೆಟಪ್ ಮಾಡ್ಯುಲ್ಗಳ ಬಗ್ಗೆ ಕಲಿಯಲಿದ್ದೇವೆ. |
|- | |- | ||
||01:47 | ||01:47 | ||
− | || ನಾವೀಗ FrontAccounting ನಲ್ಲಿ Setup | + | || ನಾವೀಗ FrontAccounting ನಲ್ಲಿ Setup ಟ್ಯಾಬ್ನಿಂದ ಪ್ರಾರಂಭಿಸೋಣ. |
|- | |- | ||
||01:51 | ||01:51 | ||
|| Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | || Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | ||
− | ಈ ಮಾಡ್ಯುಲ್ ಅನ್ನು ಕಂಪನಿ | + | ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ಗೆ ಬಳಸಲಾಗುತ್ತದೆ. |
|- | |- | ||
Line 110: | Line 109: | ||
|- | |- | ||
||02:12 | ||02:12 | ||
− | || | + | || ಏಕೆಂದರೆ, ಇನ್ಸ್ಟಾಲ್ ಮಾಡುವಾಗ ನಾವು ಈ ಹೆಸರನ್ನು ಕೊಟ್ಟಿದ್ದೆವು. |
|- | |- | ||
||02:17 | ||02:17 | ||
− | || ಆದರೆ, ರಿಪೋರ್ಟ್ಗಳಲ್ಲಿ | + | || ಆದರೆ, ರಿಪೋರ್ಟ್ಗಳಲ್ಲಿ ಅದು ನಿಮಗೆ ಬೇಕಾದಂತೆ ಕಾಣುವ ಹಾಗೆ ನೀವು ಹೆಸರನ್ನು ಬದಲಾಯಿಸಬಹುದು. |
|- | |- | ||
Line 123: | Line 122: | ||
|- | |- | ||
||02:28 | ||02:28 | ||
− | || Home currency | + | || Home currency ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 135: | Line 134: | ||
|- | |- | ||
||02:39 | ||02:39 | ||
− | || ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ ನಾವು ಹೋಂ ಕರೆನ್ಸಿಯನ್ನು Indian Rupees ಗೆ | + | || ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ, ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಬೇಕು. |
|- | |- | ||
||02:45 | ||02:45 | ||
− | || ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು | + | || ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. |
|- | |- | ||
||02:50 | ||02:50 | ||
− | || ಮೇಲ್ಗಡೆಯ ಮೆನುವಿನಲ್ಲಿ Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | || ಮೇಲ್ಗಡೆಯ ಮೆನುವಿನಲ್ಲಿ, Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
||02:55 | ||02:55 | ||
− | || Maintenance ಪ್ಯಾನೆಲ್ನಲ್ಲಿ Currencies ಲಿಂಕ್ ಮೇಲೆ ಕ್ಲಿಕ್ ಮಾಡಿ. | + | || Maintenance ಪ್ಯಾನೆಲ್ನಲ್ಲಿ, Currencies ಲಿಂಕ್ ಮೇಲೆ ಕ್ಲಿಕ್ ಮಾಡಿ. |
ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ. | ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ. | ||
|- | |- | ||
||03:03 | ||03:03 | ||
− | || Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಟೈಪ್ ಮಾಡಿ. | + | || Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಎಂದು ಟೈಪ್ ಮಾಡಿ. |
|- | |- | ||
||03:11 | ||03:11 | ||
− | || Currency Name | + | || Currency Name ಫೀಲ್ಡ್ನಲ್ಲಿ 'Indian Rupees' ಎಂದು ಟೈಪ್ ಮಾಡಿ. |
|- | |- | ||
||03:15 | ||03:15 | ||
− | || Hundredths Name | + | || Hundredths Name ಫೀಲ್ಡ್ನಲ್ಲಿ ‘Paise’ ಮತ್ತು Country ಫೀಲ್ಡ್ನಲ್ಲಿ 'India' ಎಂದು ಟೈಪ್ ಮಾಡಿ. |
|- | |- | ||
||03:23 | ||03:23 | ||
− | || ಈಗ | + | || ಈಗ ವಿಂಡೋದ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||03:28 | ||03:28 | ||
− | || | + | || ಇಲ್ಲಿ 'New currency has been added' ಎಂಬ ಮೆಸೇಜ್ ಅನ್ನು ಕಾಣಬಹುದು. |
|- | |- | ||
||03:33 | ||03:33 | ||
− | || | + | || ಈಗ ಕಂಪನಿ ಸೆಟಪ್ ಪೇಜ್ಗೆ ಹೋಗೋಣ. |
− | + | ಇದಕ್ಕಾಗಿ ಮೇಲಿನ ಮೆನುವಿನಲ್ಲಿ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ. | |
|- | |- | ||
Line 180: | Line 179: | ||
|- | |- | ||
||03:47 | ||03:47 | ||
− | || | + | || Domicile, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು ಇಲ್ಲಿ ತೋರಿಸಿದಂತೆ ಸಂಬಂಧಿತ ಫೀಲ್ಡ್ಗಳಲ್ಲಿ ಟೈಪ್ ಮಾಡಿ. |
− | ಇಲ್ಲಿ | + | |
|- | |- | ||
||03:58 | ||03:58 | ||
− | || ಈಗ Home Currency ಡ್ರಾಪ್ ಡೌನ್ | + | || ಈಗ Home Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 193: | Line 191: | ||
|- | |- | ||
||04:05 | ||04:05 | ||
− | || ನಾವೀಗ ಫಿಸ್ಕಲ್ | + | || ನಾವೀಗ ಫಿಸ್ಕಲ್ ಇಯರ್ ಕುರಿತು ಕಲಿಯುವೆವು. |
|- | |- | ||
||04:09 | ||04:09 | ||
− | || ಡಿಫಾಲ್ಟ್ ಆಗಿ ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು | + | || ಡಿಫಾಲ್ಟ್ ಆಗಿ, ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಮುಗಿದಿದೆ ಎಂದು ತೋರಿಸಲಾಗಿದೆ. |
|- | |- | ||
||04:18 | ||04:18 | ||
− | || ಈ | + | || ಈ ಟ್ಯುಟೋರಿಯಲ್ನ ರೆಕಾರ್ಡಿಂಗ್ ಮಾಡುವಾಗ, ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ. |
|- | |- | ||
Line 209: | Line 207: | ||
|- | |- | ||
||04:28 | ||04:28 | ||
− | || ದಿನಾಂಕವು MMDDYYYY | + | || ದಿನಾಂಕವು MMDDYYYY ಫಾರ್ಮ್ಯಾಟ್ ನಲ್ಲಿರುವುದನ್ನು ಗಮನಿಸಿ. |
|- | |- | ||
||04:35 | ||04:35 | ||
− | || ಫಿಸ್ಕಲ್ | + | || ಫಿಸ್ಕಲ್ ಇಯರ್ ಎಂದರೇನು? |
|- | |- | ||
Line 221: | Line 219: | ||
|- | |- | ||
||04:47 | ||04:47 | ||
− | || ಫಿಸ್ಕಲ್ | + | || ಫಿಸ್ಕಲ್ ಇಯರ್ ಸೆಟಪ್: |
− | FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ | + | FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಇಯರ್ ಅನ್ನು ಸರಿಯಾಗಿ ರೂಪಿಸಬೇಕು. |
|- | |- | ||
||04:56 | ||04:56 | ||
− | || ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ | + | || ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಇಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ. |
|- | |- | ||
Line 234: | Line 232: | ||
|- | |- | ||
||05:08 | ||05:08 | ||
− | || ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ | + | || ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಇಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು. |
|- | |- | ||
Line 246: | Line 244: | ||
|- | |- | ||
||05:23 | ||05:23 | ||
− | || ಕೆಳಕ್ಕೆ | + | || ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ನಮೂದುಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||05:28 | ||05:28 | ||
− | || | + | || ಇಲ್ಲಿ Company setup has been updated ಎಂಬ ಸಂದೇಶವನ್ನು ನೋಡಬಹುದು. |
− | + | ||
|- | |- | ||
||05:33 | ||05:33 | ||
− | || | + | || ಈಗ ಫಿಸ್ಕಲ್ ಇಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಇಯರ್ ಆಗಿ ಬದಲಾಯಿಸುವೆವು. |
|- | |- | ||
Line 266: | Line 263: | ||
|- | |- | ||
||05:45 | ||05:45 | ||
− | || ಡಿಫಾಲ್ಟ್ ಆಗಿ ಫಿಸ್ಕಲ್ | + | || ಡಿಫಾಲ್ಟ್ ಆಗಿ, ಫಿಸ್ಕಲ್ ಇಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ವರೆಗೆ ಇದೆ. |
− | + | ||
|- | |- | ||
||05:55 | ||05:55 | ||
− | || ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು | + | || ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸುವೆವು. |
|- | |- | ||
||06:05 | ||06:05 | ||
− | || ಡಮ್ಮಿ ಅವಧಿ ಯಾಕೆ ಬೇಕು? | + | || ಡಮ್ಮಿ ಅವಧಿ ಯಾಕೆ ಬೇಕು? ಏಕೆಂದರೆ, ಫಿಸ್ಕಲ್ ಇಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಇಯರ್ನ ನಡುವಿನ ಅಂತರವನ್ನು ನಾವು ತುಂಬಬೇಕು. |
|- | |- | ||
Line 282: | Line 278: | ||
|- | |- | ||
||06:25 | ||06:25 | ||
− | || ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ | + | || ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಗಾಗಿ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಇಯರ್ ಅನ್ನು ರೂಪಿಸಬೇಕು. |
|- | |- | ||
||06:33 | ||06:33 | ||
− | || | + | || ನಿಮಗೆ ತಿಳಿಸಿಕೊಡಲು ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ. |
|- | |- | ||
Line 306: | Line 302: | ||
|- | |- | ||
||06:58 | ||06:58 | ||
− | || ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ | + | || ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಇಯರ್ ಅನ್ನು ಕಾಣಬಹುದು. |
|- | |- | ||
||07:07 | ||07:07 | ||
− | || “Is closed” ಆಯ್ಕೆಯನ್ನು“No” | + | || “Is closed” ಆಯ್ಕೆಯನ್ನು“No” ಎನ್ನಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ. |
|- | |- | ||
Line 318: | Line 314: | ||
|- | |- | ||
||07:19 | ||07:19 | ||
− | || ಇಲ್ಲಿ ಫೈನಾನ್ಶಿಯಲ್ | + | || ಇಲ್ಲಿ ಫೈನಾನ್ಶಿಯಲ್ ಇಯರ್ ರಚನೆಯಾಗಿರುವುದನ್ನು ನೀವು ನೋಡಬಹುದು. |
|- | |- | ||
||07:24 | ||07:24 | ||
− | || 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ | + | || 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಇಯರ್ ಮುಚ್ಚಿರುವುದನ್ನು ನಾವು ನೋಡಬಹುದು. |
|- | |- | ||
Line 331: | Line 327: | ||
||07:39 | ||07:39 | ||
|| ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ. | || ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ. | ||
− | + | Edit ಐಕಾನ್ ಮೇಲೆ ಕ್ಲಿಕ್ ಮಾಡಿ. | |
|- | |- | ||
Line 339: | Line 335: | ||
|- | |- | ||
||07:50 | ||07:50 | ||
− | || ಹಿಂದಿನ ಹಣಕಾಸು ವರ್ಷಗಳ | + | || ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ. |
|- | |- | ||
Line 356: | Line 352: | ||
||08:10 | ||08:10 | ||
|| (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ. | || (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ. | ||
− | + | ಸದ್ಯಕ್ಕೆ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ. | |
|- | |- | ||
||08:17 | ||08:17 | ||
− | || ನಾವೀಗ ಈ ಬದಲಾವಣೆಗಳನ್ನು ಕಂಪನಿ | + | || ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ನಲ್ಲಿ ಅಪ್ಡೇಟ್ ಮಾಡಬೇಕು. |
|- | |- | ||
Line 369: | Line 365: | ||
|- | |- | ||
||08:28 | ||08:28 | ||
− | || Fiscal year ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. | + | || Fiscal year ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
|- | |- | ||
||08:32 | ||08:32 | ||
− | || current Financial Year ಅನ್ನು, active | + | || current Financial Year ಅನ್ನು, active ಎಂದು ತೋರಿಸಿರುವ 1st April 2019 to 31st March 2020 ಅನ್ನು ಆರಿಸಿಕೊಳ್ಳಿ. |
|- | |- | ||
||08:41 | ||08:41 | ||
− | || ಕೆಳಕ್ಕೆ | + | || ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ. |
|- | |- | ||
||08:46 | ||08:46 | ||
− | || ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ. | + | || ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು, ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ. |
|- | |- | ||
Line 389: | Line 385: | ||
|- | |- | ||
||08:56 | ||08:56 | ||
− | || ನಂತರ ನಾವು ಯೂಸರ್ | + | || ನಂತರ ನಾವು ಯೂಸರ್ ಅಕೌಂಟ್ಗಳ ಸೆಟಪ್ ಮಾಡಲಿದ್ದೇವೆ. |
|- | |- | ||
Line 401: | Line 397: | ||
|- | |- | ||
||09:06 | ||09:06 | ||
− | || ನಾವು Full Name, Email, Access Level ಮುಂತಾದ | + | || ನಾವು Full Name, Email, Access Level ಮುಂತಾದ ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು. |
− | ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು. | + | |
|- | |- | ||
||09:15 | ||09:15 | ||
− | || ಈ ಮಾಹಿತಿಯನ್ನು | + | || ಈ ಮಾಹಿತಿಯನ್ನು ಇನ್ಸ್ಟಾಲ್ ಮಾಡುವಾಗ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ. |
|- | |- | ||
Line 415: | Line 410: | ||
|- | |- | ||
||09:30 | ||09:30 | ||
− | || Access Level | + | || Access Level ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಅನ್ನು ಆರಿಸಿಕೊಳ್ಳಿ. |
|- | |- | ||
Line 424: | Line 419: | ||
||09:42 | ||09:42 | ||
|| ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ. | || ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ. | ||
− | ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ | + | ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಇಡುತ್ತೇವೆ. |
|- | |- | ||
||09:49 | ||09:49 | ||
− | || Printing option ಡ್ರಾಪ್ ಡೌನ್ ಮೆನುವಿನಲ್ಲಿ ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ. | + | || Printing option ಡ್ರಾಪ್ ಡೌನ್ ಮೆನುವಿನಲ್ಲಿ, ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ. |
|- | |- | ||
||09:56 | ||09:56 | ||
− | || ನಂತರ, ಡಿಫಾಲ್ಟ್ ಆಗಿ | + | || ನಂತರ, ಡಿಫಾಲ್ಟ್ ಆಗಿ, reports ಆಯ್ಕೆಗಾಗಿ, popup ವಿಂಡೋ ಚೆಕ್ಬಾಕ್ಸ್ ಅನ್ನು ಚೆಕ್ ಮಾಡಲಾಗಿದೆ. |
|- | |- | ||
||10:03 | ||10:03 | ||
|| Add new ಬಟನ್ ಮೇಲೆ ಕ್ಲಿಕ್ ಮಾಡಿ. | || Add new ಬಟನ್ ಮೇಲೆ ಕ್ಲಿಕ್ ಮಾಡಿ. | ||
− | ನಾವೀಗ ‘A new user has been | + | ನಾವೀಗ ‘A new user has been added ಎಂಬ ಸಂದೇಶವನ್ನು ನೋಡಬಹುದು. |
|- | |- | ||
||10:10 | ||10:10 | ||
− | || ಅಡ್ಮಿನ್ ನ ಕೆಳಗಿನ | + | || ಅಡ್ಮಿನ್ ನ ಕೆಳಗಿನ ಪ್ಯಾನೆಲ್ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು. |
|- | |- | ||
Line 449: | Line 444: | ||
|- | |- | ||
||10:20 | ||10:20 | ||
− | || ನಂತರ ನಾವು | + | || ನಂತರ ನಾವು Access setup ನೋಡೋಣ. |
|- | |- | ||
||10:23 | ||10:23 | ||
− | || Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ | + | || Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ, Sub Admin ಆರಿಸಿ. |
|- | |- | ||
||10:28 | ||10:28 | ||
− | || Sub Admin ಗೆ ಬಳಸಲು ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು. | + | || Sub Admin ಗೆ ಬಳಸಲು, ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು. |
ಕೆಳಕ್ಕೆ ಸ್ಕ್ರಾಲ್ ಮಾಡಿ. | ಕೆಳಕ್ಕೆ ಸ್ಕ್ರಾಲ್ ಮಾಡಿ. | ||
|- | |- | ||
||10:35 | ||10:35 | ||
− | || Sub Admin ಗೆ | + | || Sub Admin ಗೆ ಪರ್ಮಿಷನ್ ಗಳು ಲಭ್ಯವಿರುವುದನ್ನು ನಾವು ನೋಡಬಹುದು. |
|- | |- | ||
||10:39 | ||10:39 | ||
− | || Sub Admin ಗೆ ಬಳಸಲು ಬೇಕಾದಂತೆ ಬಾಕ್ಸ್ಗಳನ್ನು ಚೆಕ್ ಅಥವಾ | + | || Sub Admin ಗೆ ಬಳಸಲು ಬೇಕಾದಂತೆ, ಬಾಕ್ಸ್ಗಳನ್ನು ಚೆಕ್ ಅಥವಾ ಅನ್ಚೆಕ್ ಮಾಡಬಹುದು. |
|- | |- | ||
||10:46 | ||10:46 | ||
− | || Save Role | + | || ನಂತರ Save Role ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
Line 478: | Line 473: | ||
|- | |- | ||
||10:54 | ||10:54 | ||
− | || ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ | + | || ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಪರ್ಮಿಷನ್ ಅನ್ನು ಕೊಡಬಹುದು. |
|- | |- | ||
Line 486: | Line 481: | ||
|- | |- | ||
||11:07 | ||11:07 | ||
− | || Display Setup ಅನ್ನು, ಡೆಸಿಮಲ್ | + | || Display Setup ಅನ್ನು, ಡೆಸಿಮಲ್ ಪ್ಲೇಸ್ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸೆಪರೇಟರ್ಗಳು ಮತ್ತು ಇತರ ಪ್ಯಾರಾಮೀಟರ್ಗಳನ್ನು ಬದಲಾಯಿಸಲು ಬಳಸಲಾಗುತ್ತದೆ. |
|- | |- | ||
||11:16 | ||11:16 | ||
− | || ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು | + | || ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ಗಳಿಗಾಗಿ ಡೆಸಿಮಲ್ ಪ್ಲೇಸ್ಗಳ ಸಂಖ್ಯೆಯನ್ನು ನಾವು ನೋಡಬಹುದು. |
|- | |- | ||
||11:27 | ||11:27 | ||
− | || ಡ್ರಾಪ್ ಡೌನ್ ಮೆನು | + | || ಡ್ರಾಪ್ ಡೌನ್ ಮೆನು ಅನ್ನು ಆಯ್ಕೆಮಾಡಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್ಗಳನ್ನು ಬದಲಾಯಿಸಬಹುದು. |
|- | |- | ||
||11:33 | ||11:33 | ||
− | || ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ | + | || ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸುವೆವು. |
|- | |- | ||
Line 514: | Line 509: | ||
|- | |- | ||
||11:54 | ||11:54 | ||
− | || ನಾವೀಗ ಫಿಸ್ಕಲ್ | + | || ನಾವೀಗ ಫಿಸ್ಕಲ್ ಇಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ. |
Setup tab ಗೆ ಹೋಗಿ. | Setup tab ಗೆ ಹೋಗಿ. | ||
|- | |- | ||
||12:01 | ||12:01 | ||
− | || Company Setup ಪ್ಯಾನಲ್ ಅಡಿಯಲ್ಲಿ, Fiscal Years | + | || Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
|- | |- | ||
Line 527: | Line 522: | ||
|- | |- | ||
||12:14 | ||12:14 | ||
− | || | + | || ಆರಂಭದಲ್ಲಿ ನಾವು ಫಿಸ್ಕಲ್ ಇಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿಕೊಳ್ಳಿ. |
|- | |- | ||
||12:23 | ||12:23 | ||
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. | + | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
|- | |- | ||
||12:28 | ||12:28 | ||
− | || ಈ ಟ್ಯುಟೋರಿಯಲ್ನಲ್ಲಿ ನಾವು | + | || ಈ ಟ್ಯುಟೋರಿಯಲ್ನಲ್ಲಿ ನಾವು, FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ಗಳನ್ನು ಕಲಿತೆವು. |
− | FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ | + | |
|- | |- | ||
||12:36 | ||12:36 | ||
− | || ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ | + | || ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು, |
|- | |- | ||
||12:42 | ||12:42 | ||
− | || ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ | + | || ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಪರ್ಮಿಷನ್ ಗಳ ಸೆಟಪ್ ಮತ್ತು ಸೆಟಪ್ ಡಿಸ್ಪ್ಲೇ ಇವುಗಳ ಬಗ್ಗೆ ಕಲಿತೆವು. |
|- | |- | ||
||12:50 | ||12:50 | ||
− | || ಅಸೈನ್ಮೆಂಟ್ | + | || ಅಸೈನ್ಮೆಂಟ್ ಗಾಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಸಿ ಒಂದು ಹೊಸ ಯೂಸರ್ ಅನ್ನು ಸೇರಿಸಿ. |
|- | |- | ||
Line 556: | Line 550: | ||
|- | |- | ||
||12:59 | ||12:59 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
|- | |- | ||
||13:06 | ||13:06 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
|- | |- | ||
Line 566: | Line 560: | ||
|| ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. | || ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. | ||
− | |||
|- | |- | ||
||13:19 | ||13:19 | ||
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. | ||
− | |||
|- | |- | ||
||13:24 | ||13:24 | ||
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | ||
− | + | ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | |
+ | ಧನ್ಯವಾದಗಳು. |
Latest revision as of 19:01, 2 June 2020
Time | Narration |
00:01 | FrontAccounting ನಲ್ಲಿ ಸೆಟಪ್ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ನಲ್ಲಿ ನಾವು FrontAccounting ಇಂಟರ್ಫೇಸ್, |
00:12 | ಸೆಟಪ್ ಟ್ಯಾಬ್ನಲ್ಲಿಯ ವಿವಿಧ ಮಾಡ್ಯುಲ್ಗಳನ್ನು ಕಲಿಯಲಿದ್ದೇವೆ. |
00:15 | ಜತೆಗೆ ನಾವು ನಮ್ಮದೇ ಆದ ಸಂಸ್ಥೆ ಅಥವಾ ಕಂಪನಿ ರೂಪಿಸಲು, |
00:21 | ಯೂಸರ್ ಅಕೌಂಟ್ಗಳ ಸೆಟಪ್ ಮಾಡಲು, |
00:24 | ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು
ಸೆಟಪ್ ಡಿಸ್ಪ್ಲೇ ಮಾಡಲು ಕಲಿಯಲಿದ್ದೇವೆ. |
00:29 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಉಬಂಟು ಲಿನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:37 | FrontAccounting ವರ್ಶನ್ 2.4.7 ಅನ್ನು ಬಳಸುತ್ತಿದ್ದೇನೆ. |
00:41 | ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ ಬಗ್ಗೆ ತಿಳಿದಿರಬೇಕು. |
00:50 | FrontAccounting ಇಂಟರ್ಫೇಸ್ ನಲ್ಲಿ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
00:56 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:00 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ, Enter ಒತ್ತಿ. |
01:07 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:10 | ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ಅನ್ನು ರಚಿಸಿದ್ದನ್ನು ನೆನಪಿಸಿಕೊಳ್ಳಿ. |
01:16 | admin ಅನ್ನು ಯೂಸರ್ನೇಮ್ ಗಾಗಿ ಮತ್ತು spoken ಅನ್ನು ಪಾಸ್ವರ್ಡ್ ಗಾಗಿ ಟೈಪ್ ಮಾಡಿ. |
01:22 | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:25 | ಈಗ FrontAccounting ವಿಂಡೋ ತೆರೆದುಕೊಳ್ಳುತ್ತದೆ. |
01:28 | FrontAccounting ನಲ್ಲಿ ಸ್ಟಾಂಡರ್ಡ್ ಮಾಡ್ಯುಲ್ಗಳನ್ನು ಒದಗಿಸಲಾಗಿದೆ. |
01:32 | ನಾವು ಮುಂದಿನ ಟ್ಯುಟೋರಿಯಲ್ಗಳಲ್ಲಿ:
ಸೇಲ್ಗಳು ಮತ್ತು ಪರ್ಚೇಸ್ಗಳು, |
01:38 | ಐಟಂಗಳು ಮತ್ತು ಇನ್ವೆಂಟರಿ, |
01:40 | ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಸೆಟಪ್ ಮಾಡ್ಯುಲ್ಗಳ ಬಗ್ಗೆ ಕಲಿಯಲಿದ್ದೇವೆ. |
01:47 | ನಾವೀಗ FrontAccounting ನಲ್ಲಿ Setup ಟ್ಯಾಬ್ನಿಂದ ಪ್ರಾರಂಭಿಸೋಣ. |
01:51 | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ಗೆ ಬಳಸಲಾಗುತ್ತದೆ. |
01:57 | ನಾವೀಗ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲಿದ್ದೇವೆ. |
02:04 | Name ಫೀಲ್ಡ್ನಲ್ಲಿ, ಡಿಫಾಲ್ಟ್ ಆಗಿ, ನಾವು ಕಂಪನಿಯ ಹೆಸರನ್ನು 'ST Company Pvt Ltd' ಆಗಿ ಕಾಣಬಹುದು. |
02:12 | ಏಕೆಂದರೆ, ಇನ್ಸ್ಟಾಲ್ ಮಾಡುವಾಗ ನಾವು ಈ ಹೆಸರನ್ನು ಕೊಟ್ಟಿದ್ದೆವು. |
02:17 | ಆದರೆ, ರಿಪೋರ್ಟ್ಗಳಲ್ಲಿ ಅದು ನಿಮಗೆ ಬೇಕಾದಂತೆ ಕಾಣುವ ಹಾಗೆ ನೀವು ಹೆಸರನ್ನು ಬದಲಾಯಿಸಬಹುದು. |
02:23 | ನಾನು ಅದೇ ಹೆಸರನ್ನು ಇಡುತ್ತೇನೆ.
ಕೆಳಕ್ಕೆ ಸ್ಕ್ರಾಲ್ ಮಾಡಿ. |
02:28 | Home currency ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
02:32 | ಆಯ್ಕೆಗಳ ಪಟ್ಟಿಯೊಂದು ಕಾಣಿಸಿಕೊಳ್ಳುತ್ತದೆ. |
02:35 | ಆದರೆ Indian Rupees ಪಟ್ಟಿಯಲ್ಲಿ ಲಭ್ಯವಿಲ್ಲ. |
02:39 | ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ, ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಬೇಕು. |
02:45 | ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. |
02:50 | ಮೇಲ್ಗಡೆಯ ಮೆನುವಿನಲ್ಲಿ, Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
02:55 | Maintenance ಪ್ಯಾನೆಲ್ನಲ್ಲಿ, Currencies ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ. |
03:03 | Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಎಂದು ಟೈಪ್ ಮಾಡಿ. |
03:11 | Currency Name ಫೀಲ್ಡ್ನಲ್ಲಿ 'Indian Rupees' ಎಂದು ಟೈಪ್ ಮಾಡಿ. |
03:15 | Hundredths Name ಫೀಲ್ಡ್ನಲ್ಲಿ ‘Paise’ ಮತ್ತು Country ಫೀಲ್ಡ್ನಲ್ಲಿ 'India' ಎಂದು ಟೈಪ್ ಮಾಡಿ. |
03:23 | ಈಗ ವಿಂಡೋದ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ. |
03:28 | ಇಲ್ಲಿ 'New currency has been added' ಎಂಬ ಮೆಸೇಜ್ ಅನ್ನು ಕಾಣಬಹುದು. |
03:33 | ಈಗ ಕಂಪನಿ ಸೆಟಪ್ ಪೇಜ್ಗೆ ಹೋಗೋಣ.
ಇದಕ್ಕಾಗಿ ಮೇಲಿನ ಮೆನುವಿನಲ್ಲಿ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:43 | ನಂತರ ಕಂಪನಿಯ ವಿಳಾಸ, |
03:47 | Domicile, ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು ಇಲ್ಲಿ ತೋರಿಸಿದಂತೆ ಸಂಬಂಧಿತ ಫೀಲ್ಡ್ಗಳಲ್ಲಿ ಟೈಪ್ ಮಾಡಿ. |
03:58 | ಈಗ Home Currency ಡ್ರಾಪ್ ಡೌನ್ ಬಾಕ್ಸ್ನ ಮೇಲೆ ಕ್ಲಿಕ್ ಮಾಡಿ. |
04:02 | 'Indian Rupees' ಆರಿಸಿ. |
04:05 | ನಾವೀಗ ಫಿಸ್ಕಲ್ ಇಯರ್ ಕುರಿತು ಕಲಿಯುವೆವು. |
04:09 | ಡಿಫಾಲ್ಟ್ ಆಗಿ, ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಮುಗಿದಿದೆ ಎಂದು ತೋರಿಸಲಾಗಿದೆ. |
04:18 | ಈ ಟ್ಯುಟೋರಿಯಲ್ನ ರೆಕಾರ್ಡಿಂಗ್ ಮಾಡುವಾಗ, ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ. |
04:24 | ನೀವು ಅಭ್ಯಸಿಸುವಾಗ ಇದು ಬದಲಾಗಬಹುದು. |
04:28 | ದಿನಾಂಕವು MMDDYYYY ಫಾರ್ಮ್ಯಾಟ್ ನಲ್ಲಿರುವುದನ್ನು ಗಮನಿಸಿ. |
04:35 | ಫಿಸ್ಕಲ್ ಇಯರ್ ಎಂದರೇನು? |
04:37 | ಇದು, ಕಂಪನಿಯು ಅಕೌಂಟಿಂಗ್ ಉದ್ದೇಶಗಳು ಮತ್ತು ಹಣಕಾಸು ವಿವರಣಾ ಪಟ್ಟಿಯನ್ನು ತಯಾರಿಸಲು ಬಳಸುವ ಅವಧಿಯಾಗಿದೆ. |
04:47 | ಫಿಸ್ಕಲ್ ಇಯರ್ ಸೆಟಪ್:
FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಇಯರ್ ಅನ್ನು ಸರಿಯಾಗಿ ರೂಪಿಸಬೇಕು. |
04:56 | ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಇಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ. |
05:03 | ಇದು ಭಾರತದ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಕ್ತವಲ್ಲ. |
05:08 | ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಇಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು. |
05:15 | ಇದು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಗಳ ಪ್ರಕಾರವಾಗಿದೆ. |
05:19 | ನಾವೀಗ FrontAccounting ಇಂಟರ್ಫೇಸ್ ನತ್ತ ಸಾಗೋಣ. |
05:23 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ನಮೂದುಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ. |
05:28 | ಇಲ್ಲಿ Company setup has been updated ಎಂಬ ಸಂದೇಶವನ್ನು ನೋಡಬಹುದು. |
05:33 | ಈಗ ಫಿಸ್ಕಲ್ ಇಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಇಯರ್ ಆಗಿ ಬದಲಾಯಿಸುವೆವು. |
05:38 | FrontAccounting ನ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:42 | Fiscal Years ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:45 | ಡಿಫಾಲ್ಟ್ ಆಗಿ, ಫಿಸ್ಕಲ್ ಇಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ವರೆಗೆ ಇದೆ. |
05:55 | ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸುವೆವು. |
06:05 | ಡಮ್ಮಿ ಅವಧಿ ಯಾಕೆ ಬೇಕು? ಏಕೆಂದರೆ, ಫಿಸ್ಕಲ್ ಇಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಇಯರ್ನ ನಡುವಿನ ಅಂತರವನ್ನು ನಾವು ತುಂಬಬೇಕು. |
06:20 | ಈ ಟ್ಯುಟೋರಿಯಲ್ ಅಭ್ಯಸಿಸುವಾಗ ನೀವು ಬೇರೆಯೇ ಹಣಕಾಸು ವರ್ಷದಲ್ಲಿ ಇರಬಹುದು. |
06:25 | ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಗಾಗಿ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಇಯರ್ ಅನ್ನು ರೂಪಿಸಬೇಕು. |
06:33 | ನಿಮಗೆ ತಿಳಿಸಿಕೊಡಲು ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ. |
06:38 | ಮೊದಲಿಗೆ 01 ಜನವರಿ 2019 ರಿಂದ 31 ಮಾರ್ಚ್ 2019ರ ನಡುವಿನ 3 ತಿಂಗಳ ಡಮ್ಮಿ ಅವಧಿಯನ್ನು ಆರಿಸಿ. |
06:47 | ಈಗ Add New ಬಟನ್ ಮೇಲೆ ಕ್ಲಿಕ್ ಮಾಡಿ. |
06:51 | ಈಗ ಡಮ್ಮಿ ಪೀರಿಯಡ್ ರಚನೆಯಾಗಿದೆ. |
06:53 | “New Fiscal year has been added” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. |
06:58 | ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಇಯರ್ ಅನ್ನು ಕಾಣಬಹುದು. |
07:07 | “Is closed” ಆಯ್ಕೆಯನ್ನು“No” ಎನ್ನಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ. |
07:15 | ಮತ್ತೊಮ್ಮೆ Add new ಬಟನ್ ಮೇಲೆ ಕ್ಲಿಕ್ ಮಾಡಿ. |
07:19 | ಇಲ್ಲಿ ಫೈನಾನ್ಶಿಯಲ್ ಇಯರ್ ರಚನೆಯಾಗಿರುವುದನ್ನು ನೀವು ನೋಡಬಹುದು. |
07:24 | 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಇಯರ್ ಮುಚ್ಚಿರುವುದನ್ನು ನಾವು ನೋಡಬಹುದು. |
07:32 | ನಾವು 1ನೇ ಜನವರಿ 2019ರಿಂದ 31ನೇ ಮಾರ್ಚ್ 2019ರ ವರೆಗಿನ ಡಮ್ಮಿ ಅವಧಿಯನ್ನು ರಚಿಸಿದ್ದೇವೆ. |
07:39 | ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ.
Edit ಐಕಾನ್ ಮೇಲೆ ಕ್ಲಿಕ್ ಮಾಡಿ. |
07:46 | Is Closed ಡ್ರಾಪ್ ಡೌನ್ ಮೆನುವಿನಲ್ಲಿ Yes ಆರಿಸಿ. |
07:50 | ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ. |
07:57 | Update ಬಟನ್ ಮೇಲೆ ಕ್ಲಿಕ್ ಮಾಡಿ. |
08:00 | “Selected fiscal year has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. |
08:05 | ಇದೇ ರೀತಿ ನೀವು ಬದಲಾವಣೆಗಳನ್ನು ಮಾಡಲು Edit ಬಟನ್ ಅನ್ನು ಬಳಸಬಹುದು. |
08:10 | (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ.
ಸದ್ಯಕ್ಕೆ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ. |
08:17 | ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ನಲ್ಲಿ ಅಪ್ಡೇಟ್ ಮಾಡಬೇಕು. |
08:22 | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ. |
08:28 | Fiscal year ಫೀಲ್ಡ್ನಲ್ಲಿ, ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ. |
08:32 | current Financial Year ಅನ್ನು, active ಎಂದು ತೋರಿಸಿರುವ 1st April 2019 to 31st March 2020 ಅನ್ನು ಆರಿಸಿಕೊಳ್ಳಿ. |
08:41 | ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ. |
08:46 | ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು, ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ. |
08:53 | Update ಬಟನ್ ಮೇಲೆ ಕ್ಲಿಕ್ ಮಾಡಿ. |
08:56 | ನಂತರ ನಾವು ಯೂಸರ್ ಅಕೌಂಟ್ಗಳ ಸೆಟಪ್ ಮಾಡಲಿದ್ದೇವೆ. |
09:00 | ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:03 | User Accounts Setup ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
09:06 | ನಾವು Full Name, Email, Access Level ಮುಂತಾದ ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು. |
09:15 | ಈ ಮಾಹಿತಿಯನ್ನು ಇನ್ಸ್ಟಾಲ್ ಮಾಡುವಾಗ ಕೊಟ್ಟಿದ್ದನ್ನು ನೆನಪಿಸಿಕೊಳ್ಳಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ. |
09:22 | ನಾನು ಇಲ್ಲಿ ತೋರಿಸಿರುವಂತೆ ಹೊಸ ಯೂಸರ್ ವಿವರಗಳನ್ನು ಟೈಪ್ ಮಾಡಿದ್ದೆನೆ.
ಇದೇ ರೀತಿ ನಿಮ್ಮ ಹೊಸ ಯೂಸರ್ ವಿವರಗಳನ್ನು ನಮೂದಿಸಿ. |
09:30 | Access Level ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಅನ್ನು ಆರಿಸಿಕೊಳ್ಳಿ. |
09:36 | Language ಫೀಲ್ಡ್ನಲ್ಲಿ ಡಿಫಾಲ್ಟ್ ಆಗಿ ಡ್ರಾಪ್ ಡೌನ್ ಮೆನು ಆಯ್ಕೆಯು English ಆಗಿರುತ್ತದೆ. |
09:42 | ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ.
ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಇಡುತ್ತೇವೆ. |
09:49 | Printing option ಡ್ರಾಪ್ ಡೌನ್ ಮೆನುವಿನಲ್ಲಿ, ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ. |
09:56 | ನಂತರ, ಡಿಫಾಲ್ಟ್ ಆಗಿ, reports ಆಯ್ಕೆಗಾಗಿ, popup ವಿಂಡೋ ಚೆಕ್ಬಾಕ್ಸ್ ಅನ್ನು ಚೆಕ್ ಮಾಡಲಾಗಿದೆ. |
10:03 | Add new ಬಟನ್ ಮೇಲೆ ಕ್ಲಿಕ್ ಮಾಡಿ.
ನಾವೀಗ ‘A new user has been added ಎಂಬ ಸಂದೇಶವನ್ನು ನೋಡಬಹುದು. |
10:10 | ಅಡ್ಮಿನ್ ನ ಕೆಳಗಿನ ಪ್ಯಾನೆಲ್ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು. |
10:16 | ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
10:20 | ನಂತರ ನಾವು Access setup ನೋಡೋಣ. |
10:23 | Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ, Sub Admin ಆರಿಸಿ. |
10:28 | Sub Admin ಗೆ ಬಳಸಲು, ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು.
ಕೆಳಕ್ಕೆ ಸ್ಕ್ರಾಲ್ ಮಾಡಿ. |
10:35 | Sub Admin ಗೆ ಪರ್ಮಿಷನ್ ಗಳು ಲಭ್ಯವಿರುವುದನ್ನು ನಾವು ನೋಡಬಹುದು. |
10:39 | Sub Admin ಗೆ ಬಳಸಲು ಬೇಕಾದಂತೆ, ಬಾಕ್ಸ್ಗಳನ್ನು ಚೆಕ್ ಅಥವಾ ಅನ್ಚೆಕ್ ಮಾಡಬಹುದು. |
10:46 | ನಂತರ Save Role ಬಟನ್ ಮೇಲೆ ಕ್ಲಿಕ್ ಮಾಡಿ. |
10:49 | “Security role has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ. |
10:54 | ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಪರ್ಮಿಷನ್ ಅನ್ನು ಕೊಡಬಹುದು. |
11:01 | ಪುನಃ Setup ಟ್ಯಾಬ್ ಮೇಲೆ ಮತ್ತು Display Setup ಲಿಂಕ್ ಮೇಲೆ ಕ್ಲಿಕ್ ಮಾಡಿ. |
11:07 | Display Setup ಅನ್ನು, ಡೆಸಿಮಲ್ ಪ್ಲೇಸ್ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸೆಪರೇಟರ್ಗಳು ಮತ್ತು ಇತರ ಪ್ಯಾರಾಮೀಟರ್ಗಳನ್ನು ಬದಲಾಯಿಸಲು ಬಳಸಲಾಗುತ್ತದೆ. |
11:16 | ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ಗಳಿಗಾಗಿ ಡೆಸಿಮಲ್ ಪ್ಲೇಸ್ಗಳ ಸಂಖ್ಯೆಯನ್ನು ನಾವು ನೋಡಬಹುದು. |
11:27 | ಡ್ರಾಪ್ ಡೌನ್ ಮೆನು ಅನ್ನು ಆಯ್ಕೆಮಾಡಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್ಗಳನ್ನು ಬದಲಾಯಿಸಬಹುದು. |
11:33 | ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸುವೆವು. |
11:41 | ನಾವು ವಿವಿಧ ಮಿಸಲೇನಿಯಸ್ ಸೆಟ್ಟಿಂಗ್ಗಳನ್ನು ಸಹ ನೋಡಬಹುದು. |
11:45 | ಬದಲಾವಣೆಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ. |
11:49 | ನಾವು “Display settings have been updated” ಎಂಬ ಸಂದೇಶವನ್ನು ನೋಡಬಹುದು. |
11:54 | ನಾವೀಗ ಫಿಸ್ಕಲ್ ಇಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ.
Setup tab ಗೆ ಹೋಗಿ. |
12:01 | Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ನ ಮೇಲೆ ಕ್ಲಿಕ್ ಮಾಡಿ. |
12:06 | ಡೇಟ್ ಫಾರ್ಮ್ಯಾಟ್, DDMMYYYY ಫಾರ್ಮ್ಯಾಟ್ಗೆ ಬದಲಾಗಿರುವುದನ್ನು ನಾವು ನೋಡಬಹುದು. |
12:14 | ಆರಂಭದಲ್ಲಿ ನಾವು ಫಿಸ್ಕಲ್ ಇಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿಕೊಳ್ಳಿ. |
12:23 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
12:28 | ಈ ಟ್ಯುಟೋರಿಯಲ್ನಲ್ಲಿ ನಾವು, FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ಗಳನ್ನು ಕಲಿತೆವು. |
12:36 | ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲು, |
12:42 | ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಪರ್ಮಿಷನ್ ಗಳ ಸೆಟಪ್ ಮತ್ತು ಸೆಟಪ್ ಡಿಸ್ಪ್ಲೇ ಇವುಗಳ ಬಗ್ಗೆ ಕಲಿತೆವು. |
12:50 | ಅಸೈನ್ಮೆಂಟ್ ಗಾಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಸಿ ಒಂದು ಹೊಸ ಯೂಸರ್ ಅನ್ನು ಸೇರಿಸಿ. |
12:55 | ಆಕ್ಸೆಸ್ ಲೆವೆಲ್ ಅನ್ನು ಅಕೌಂಟಂಟ್ ಆಗಿ ನೀಡಿ. |
12:59 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
13:06 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
13:15 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
13:19 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
13:24 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |