|
|
Line 1: |
Line 1: |
− | {| border=1
| |
− | ||'''Time'''
| |
− | || '''Narration'''
| |
| | | |
− |
| |
− | |-
| |
− | ||00:01
| |
− | || FrontAccounting ನಲ್ಲಿ ಸೆಟಪ್ ಕುರಿತು ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− |
| |
− | |-
| |
− | ||00:06
| |
− | || ಈ ಟ್ಯುಟೋರಿಯಲ್ನಲ್ಲಿ ನಾವು FrontAccounting ಇಂಟರ್ಫೇಸ್,
| |
− |
| |
− | |-
| |
− | ||00:12
| |
− | || ಸೆಟಪ್ ಟ್ಯಾಬ್ ನಲ್ಲಿ ವಿವಿಧ ಮಾಡ್ಯುಲ್ ಗಳನ್ನು ಕಲಿಯಲಿದ್ದೇವೆ.
| |
− |
| |
− | |-
| |
− | ||00:15
| |
− | || ಜತೆಗೆ ನಾವು ನಮ್ಮದೇ ಆದ ಆರ್ಗನೈಸೇಶನ್ ಅಥವಾ ಕಂಪನಿ ರೂಪಿಸಲು,
| |
− |
| |
− | |-
| |
− | ||00:21
| |
− | || ಯೂಸರ್ ಅಕೌಂಟ್ಗಳ ಸೆಟಪ್ ಮಾಡಲು,
| |
− |
| |
− | |-
| |
− | ||00:24
| |
− | || ಆಕ್ಸೆಸ್ ಪರ್ಮಿಶನ್ಗಳ ಸೆಟಪ್ ಮತ್ತು
| |
− | ಡಿಸ್ಪ್ಲೈ ಸೆಟಪ್ ಮಾಡಲು ಕಲಿಯಲಿದ್ದೇವೆ.
| |
− |
| |
− | |-
| |
− | ||00:29
| |
− | || ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು
| |
− | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು
| |
− |
| |
− | |-
| |
− | ||00:37
| |
− | || FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ.
| |
− |
| |
− | |-
| |
− | ||00:41
| |
− | || ಈ ಟ್ಯುಟೋರಿಯಲ್ ಅನುಸರಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್ನ ಜ್ಞಾನ ಹೊಂದಿರಬೇಕು.
| |
− |
| |
− | |-
| |
− | ||00:50
| |
− | || FrontAccounting ಇಂಟರ್ಫೇಸ್ ಮೇಲೆ ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ ಗಳನ್ನು ಪ್ರಾರಂಭಿಸಿ.
| |
− |
| |
− | |-
| |
− | ||00:56
| |
− | || ನಾವೀಗ FrontAccounting ಇಂಟರ್ಫೇಸ್ ತೆರೆಯೋಣ.
| |
− |
| |
− | |-
| |
− | ||01:00
| |
− | || localhost slash account ಬ್ರೌಸರ್ ತೆರೆಯಿರಿ ಮತ್ತು ಎಂದು ಟೈಪ್ ಮಾಡಿ ಮತ್ತು Enter ಒತ್ತಿ.
| |
− |
| |
− | |-
| |
− | ||01:07
| |
− | || ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||01:10
| |
− | || ಅಳವಡಿಸುವ ಸಂದರ್ಭದಲ್ಲಿ ನಾವು admin ಯೂಸರ್ ರಚಿಸಿದ್ದನ್ನು ನೆನಪಿಸಿ.
| |
− |
| |
− | |-
| |
− | ||01:16
| |
− | || admin ಅನ್ನು ಯೂಸರ್ನೇಮ್ ಆಗಿ ಮತ್ತು spoken ಅನ್ನು ಪಾಸ್ವರ್ಡ್ ಆಗಿ ಟೈಪ್ ಮಾಡಿ.
| |
− |
| |
− | |-
| |
− | ||01:22
| |
− | || ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||01:25
| |
− | || ಈಗ FrontAccounting ವಿಂಡೋ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | ||01:28
| |
− | || FrontAccounting ನಲ್ಲಿ ಸ್ಟಾಂಡರ್ಡ್ ಮಾಡ್ಯುಲ್ಗಳನ್ನು ಒದಗಿಸಲಾಗಿದೆ.
| |
− |
| |
− | |-
| |
− | ||01:32
| |
− | || ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ
| |
− | ಸೇಲ್ ಗಳು ಮತ್ತು ಪರ್ಚೇಸ್ ಗಳು,
| |
− |
| |
− | |-
| |
− | ||01:38
| |
− | || ಐಟಂಗಳು ಮತ್ತು ಇನ್ವೆಂಟರಿ,
| |
− |
| |
− | |-
| |
− | ||01:40
| |
− | || ಬ್ಯಾಂಕಿಂಗ್ ಮತ್ತು ಜನರಲ್ ಲೆಡ್ಜರ್ ಮತ್ತು ಮಾಡ್ಯುಲ್ ಗಳ ಸೆಟಪ್ ಕಲಿಯಲಿದ್ದೇವೆ.
| |
− |
| |
− | |-
| |
− | ||01:47
| |
− | || ನಾವೀಗ FrontAccounting ನಲ್ಲಿ Setup ಟ್ಯಾಬ್ ನಿಂದ ಪ್ರಾರಂಭಿಸೋಣ.
| |
− |
| |
− | |-
| |
− | ||01:51
| |
− | || Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− | ಈ ಮಾಡ್ಯುಲ್ ಅನ್ನು ಕಂಪನಿ ಸೆಟ್ಟಿಂಗ್ ಗೆ ಬಳಸಲಾಗುತ್ತದೆ.
| |
− |
| |
− | |-
| |
− | ||01:57
| |
− | || ನಾವೀಗ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಆರ್ಗನೈಸೇಶನ್ ಅಥವಾ ಕಂಪನಿಯನ್ನು ರಚಿಸಲಿದ್ದೇವೆ.
| |
− |
| |
− | |-
| |
− | ||02:04
| |
− | || Name ಫೀಲ್ಡ್ನಲ್ಲಿ, ಡಿಫಾಲ್ಟ್ ಆಗಿ, ನಾವು ಕಂಪನಿಯ ಹೆಸರನ್ನು 'ST Company Pvt Ltd' ಆಗಿ ಕಾಣಬಹುದು.
| |
− |
| |
− | |-
| |
− | ||02:12
| |
− | || ಇದು ಏಕೆಂದರೆ ಅಳವಡಿಕೆಯ ಸಂದರ್ಭದಲ್ಲಿ ನಾವು ಈ ಹೆಸರನ್ನು ನೀಡಿದ್ದೇವೆ.
| |
− |
| |
− | |-
| |
− | ||02:17
| |
− | || ಆದರೆ, ರಿಪೋರ್ಟ್ಗಳಲ್ಲಿ ನೀವು ಅದು ಹೇಗೆ ಕಾಣಬೇಕೆಂದು ಬಯಸುತ್ತೀರೋ, ಅದೇ ರೀತಿಯನ್ನು ನೀವು ಹೆಸರನ್ನು ಬದಲಾಯಿಸಬಹುದು.
| |
− |
| |
− | |-
| |
− | ||02:23
| |
− | || ನಾನು ಅದೇ ಹೆಸರನ್ನು ಇಡುತ್ತೇನೆ.
| |
− | ಕೆಳಕ್ಕೆ ಸ್ಕ್ರಾಲ್ ಮಾಡಿ.
| |
− |
| |
− | |-
| |
− | ||02:28
| |
− | || Home currency ಫೀಲ್ಡ್ ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:32
| |
− | || ಆಯ್ಕೆಗಳ ಪಟ್ಟಿಯೊಂದು ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||02:35
| |
− | || ಆದರೆ Indian Rupees ಪಟ್ಟಿಯಲ್ಲಿ ಲಭ್ಯವಿಲ್ಲ.
| |
− |
| |
− | |-
| |
− | ||02:39
| |
− | || ನಮ್ಮ ಕಂಪನಿಯು ಇಂಡಿಯಾದಲ್ಲಿ ಇರುವುದರಿಂದ ನಾವು ಹೋಂ ಕರೆನ್ಸಿಯನ್ನು Indian Rupees ಗೆ ಹೊಂದಿಸಲಿದ್ದೇವೆ.
| |
− |
| |
− | |-
| |
− | ||02:45
| |
− | || ಪಟ್ಟಿಗೆ ಇಲ್ಲಿ ಹೊಸ ಕರೆನ್ಸಿಯನ್ನು ಹೇಗೆ ಸೇರಿಸುವುದು ಎಂಬುದನ್ನು ನಾವೀಗ ಕಲಿಯೋಣ.
| |
− |
| |
− | |-
| |
− | ||02:50
| |
− | || ಮೇಲ್ಗಡೆಯ ಮೆನುವಿನಲ್ಲಿ Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||02:55
| |
− | || Maintenance ಪ್ಯಾನೆಲ್ನಲ್ಲಿ Currencies ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− | ಹೊಸ ವಿಂಡೋ ಒಂದು ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||03:03
| |
− | || Currency Abbreviation ಫೀಲ್ಡ್ನಲ್ಲಿ 'INR' ಮತ್ತು Currency Symbol ಫೀಲ್ಡ್ನಲ್ಲಿ 'Rs' ಟೈಪ್ ಮಾಡಿ.
| |
− |
| |
− | |-
| |
− | ||03:11
| |
− | || Currency Name ಫೀಲ್ಡ್ ನಲ್ಲಿ 'Indian Rupees' ಟೈಪ್ ಮಾಡಿ.
| |
− | |-
| |
− | ||03:15
| |
− | || Hundredths Name ಫೀಲ್ಡ್ ನಲ್ಲಿ ‘Paise’ ಮತ್ತು Country ಫೀಲ್ಡ್ ನಲ್ಲಿ 'India' ಟೈಪ್ ಮಾಡಿ.
| |
− |
| |
− | |-
| |
− | ||03:23
| |
− | || ಈಗ ವಿಂಡೋವಿನ ಕೆಳಭಾಗದಲ್ಲಿರುವ 'Add new' ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:28
| |
− | || ನಾವೀಗ 'New currency has been added' ಎಂಬ ಸಕ್ಸಸ್ ಮೆಸೇಜ್ ಕಾಣಬಹುದು.
| |
− |
| |
− | |-
| |
− | ||03:33
| |
− | || ನಾವೀಗ ಕಂಪನಿ ಸೆಟಪ್ ಪೇಜ್ ಗೆ ಹೋಗೋಣ.
| |
− | ಇದಕ್ಕಾಗಿ ಮೇಲ್ಗಡೆಯ ಮೆನುವಿನಲ್ಲಿರುವ Setup ಟ್ಯಾಬ್ ಮೇಲೆ, ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||03:43
| |
− | || ನಂತರ ಕಂಪನಿಯ ವಿಳಾಸ,
| |
− |
| |
− | |-
| |
− | ||03:47
| |
− | || ಡಾಮಿಸೈಲ್ (ನಿವಾಸ), ಫೋನ್ ಸಂಖ್ಯೆ, ಇಮೇಲ್ ವಿಳಾಸ, ಮತ್ತು ಕಂಪನಿ ಜಿ.ಎಸ್.ಟಿ ಸಂಖ್ಯೆಯನ್ನು
| |
− | ಇಲ್ಲಿ ತೋರಿಸಿರುವ ಸಂಬಂಧಿತ ಫೀಲ್ಡ್ ಗಳಲ್ಲಿ ಟೈಪ್ ಮಾಡಿ.
| |
− |
| |
− | |-
| |
− | ||03:58
| |
− | || ಈಗ Home Currency ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||04:02
| |
− | || 'Indian Rupees' ಆರಿಸಿ.
| |
− |
| |
− | |-
| |
− | ||04:05
| |
− | || ನಾವೀಗ ಫಿಸ್ಕಲ್ ಯೀಯರ್ ಕುರಿತು ಕಲಿಯಲಿದ್ದೇವೆ.
| |
− |
| |
− | |-
| |
− | ||04:09
| |
− | || ಡಿಫಾಲ್ಟ್ ಆಗಿ ಹಿಂದಿನ ಹಣಕಾಸು ವರ್ಷ, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ 2018 ಅನ್ನು ಕ್ಲೋಸ್ಡ್ ಆಗಿ ತೋರಿಸಲಾಗುತ್ತದೆ.
| |
− |
| |
− | |-
| |
− | ||04:18
| |
− | || ಈ ಟ್ಯುಟೋರಿಯಲ್ ನ ರೆಕಾರ್ಡಿಂಗ್ ಮಾಡುವ ವೇಲೆ ಈ ದಿನಾಂಕವನ್ನು ಸ್ಕ್ರೀನ್ನಲ್ಲಿ ತೋರಿಸಲಾಗಿದೆ.
| |
− |
| |
− | |-
| |
− | ||04:24
| |
− | || ನೀವು ಅಭ್ಯಸಿಸುವಾಗ ಇದು ಬದಲಾಗಬಹುದು.
| |
− |
| |
− | |-
| |
− | ||04:28
| |
− | || ದಿನಾಂಕವು MMDDYYYY ನಮೂನೆಯಲ್ಲಿರುವುದನ್ನು ಗಮನಿಸಿ.
| |
− |
| |
− | |-
| |
− | ||04:35
| |
− | || ಫಿಸ್ಕಲ್ ಯೀಯರ್ ಎಂದರೇನು?
| |
− |
| |
− | |-
| |
− | ||04:37
| |
− | || ಇದು, ಕಂಪನಿಯು ಅಕೌಂಟಿಂಗ್ ಉದ್ದೇಶಗಳು ಮತ್ತು ಹಣಕಾಸು ವಿವರಣಾ ಪಟ್ಟಿಯನ್ನು ತಯಾರಿಸಲು ಬಳಸುವ ಅವಧಿಯಾಗಿದೆ.
| |
− |
| |
− | |-
| |
− | ||04:47
| |
− | || ಫಿಸ್ಕಲ್ ಯೀಯರ್ ಸೆಟಪ್
| |
− | FrontAccounting ನಲ್ಲಿ ಹೊಸ ಕಂಪನಿಯನ್ನು ರಚಿಸಿದಾಗ, ಫಿಸ್ಕಲ್ ಯೀಯರ್ ಅನ್ನು ಸರಿಯಾಗಿ ರೂಪಿಸಬೇಕು.
| |
− |
| |
− | |-
| |
− | ||04:56
| |
− | || ಡಿಫಾಲ್ಟ್ ಆಗಿ, FrontAccounting ಸಾಫ್ಟ್ವೇರ್, ಫಿಸ್ಕಲ್ ಯೀಯರ್ ಅನ್ನು ಜನವರಿಯಿಂದ ಡಿಸೆಂಬರ್ ತನಕ ತೋರಿಸುತ್ತದೆ.
| |
− |
| |
− | |-
| |
− | ||05:03
| |
− | || ಇದು ಭಾರತದ ಕಂಪನಿಗಳು ಮತ್ತು ಸಂಸ್ಥೆಗಳಿಗೆ ಸೂಕ್ತವಲ್ಲ.
| |
− |
| |
− | |-
| |
− | ||05:08
| |
− | || ನಾವು ಸಂಬಂಧಿತ ಹಣಕಾಸು ವರ್ಷಕ್ಕೆ ಫಿಸ್ಕಲ್ ಯೀಯರ್ ಅನ್ನು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ಗೆ ಹೊಂದಿಸಬೇಕು.
| |
− |
| |
− | |-
| |
− | ||05:15
| |
− | || ಇದು ಇಂಡಿಯನ್ ಅಕೌಂಟಿಂಗ್ ಸ್ಟಾಂಡರ್ಡ್ಗಳ ಪ್ರಕಾರವಾಗಿದೆ.
| |
− |
| |
− | |-
| |
− | ||05:19
| |
− | || ನಾವೀಗ FrontAccounting ಇಂಟರ್ಫೇಸ್ ನತ್ತ ಸಾಗೋಣ.
| |
− |
| |
− | |-
| |
− | ||05:23
| |
− | || ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ಎಂಟ್ರಿಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:28
| |
− | || ನಾವೀಗ Company setup has been updated ಎಂಬ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||05:33
| |
− | || ನಾವೀಗ ಫಿಸ್ಕಲ್ ಯೀಯರ್ ಅನ್ನು ಪ್ರಸ್ತುತ ಫಿನಾನ್ಶಿಯಲ್ ಯೀಯರ್ ಆಗಿ ಬದಲಾಯಿಸಲಿದ್ದೇವೆ.
| |
− |
| |
− | |-
| |
− | ||05:38
| |
− | || FrontAccounting ನ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:42
| |
− | || Fiscal Years ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||05:45
| |
− | || ಡಿಫಾಲ್ಟ್ ಆಗಿ ಫಿಸ್ಕಲ್ ಯೀಯರ್, 01 ಜನವರಿ 2018 ರಿಂದ 31 ಡಿಸೆಂಬರ್ 2018 ಇರುವುದನ್ನು ನಾವು ಕಾಣಬಹುದು.
| |
− |
| |
− | |-
| |
− | ||05:55
| |
− | || ಮೊದಲಿಗೆ ನಾವು 01 ಜನವರಿ 2019 ರಿಂದ 31 ಮಾರ್ಚ್ 2019ರ ವರೆಗಿನ 3 ತಿಂಗಳ ಡಮ್ಮಿ ಅವಧಿಯನ್ನು ರಚಿಸಲಿದ್ದೇವೆ.
| |
− |
| |
− | |-
| |
− | ||06:05
| |
− | || ಡಮ್ಮಿ ಅವಧಿ ಯಾಕೆ ಬೇಕು? ಇದು ಏಕೆಂದರೆ ಫಿಸ್ಕಲ್ ಯೀಯರ್, ಅಂದರೆ 1ನೇ ಜನವರಿಯಿಂದ 31ನೇ ಡಿಸೆಂಬರ್ ಮತ್ತು 1ನೇ ಏಪ್ರಿಲ್ನಿಂದ 31ನೇ ಮಾರ್ಚ್ ವರೆಗಿನ ಫಿನಾನ್ಶಿಯಲ್ ಯೀಯರ್ ನ ನಡುವಿನ ಅಂತರವನ್ನು ನಾವು ತುಂಬಬೇಕು.
| |
− |
| |
− | |-
| |
− | ||06:20
| |
− | || ಈ ಟ್ಯುಟೋರಿಯಲ್ ಅಭ್ಯಸಿಸುವಾಗ ನೀವು ಬೇರೆಯೇ ಹಣಕಾಸು ವರ್ಷದಲ್ಲಿ ಇರಬಹುದು.
| |
− |
| |
− | |-
| |
− | ||06:25
| |
− | || ಇಂತಹ ಸಂದರ್ಭದಲ್ಲಿ ನೀವು, ಹಿಂದಿನ ಎಲ್ಲಾ ವರ್ಷಗಳಿಂದ ಪ್ರಸ್ತುತ ಹಣಕಾಸು ವರ್ಷದ ತನಕದ ಫಿಸ್ಕಲ್ ಯೀಯರ್ ಅನ್ನು ರೂಪಿಸಬೇಕು.
| |
− |
| |
− | |-
| |
− | ||06:33
| |
− | || ನಿಮ್ಮ ಅರ್ಥೈಸುವಿಕೆಗಾಗಿ ಇಲ್ಲೊಂದು ಮಾದರಿಯನ್ನು ತೋರಿಸಲಾಗಿದೆ.
| |
− |
| |
− | |-
| |
− | ||06:38
| |
− | || ಮೊದಲಿಗೆ 01 ಜನವರಿ 2019 ರಿಂದ 31 ಮಾರ್ಚ್ 2019ರ ನಡುವಿನ 3 ತಿಂಗಳ ಡಮ್ಮಿ ಅವಧಿಯನ್ನು ಆರಿಸಿ.
| |
− |
| |
− | |-
| |
− | ||06:47
| |
− | || ಈಗ Add New ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||06:51
| |
− | || ಈಗ ಡಮ್ಮಿ ಪೀರಿಯಡ್ ರಚನೆಯಾಗಿದೆ.
| |
− |
| |
− | |-
| |
− | ||06:53
| |
− | || “New Fiscal year has been added” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||06:58
| |
− | || ನಂತರ ನಾವು 1 ಏಪ್ರಿಲ್ 2019ರಿಂದ 31 ಮಾರ್ಚ್ 2020ರ ವರೆಗಿನ ಪ್ರಸ್ತುತ ಫಿನಾನ್ಶಿಯಲ್ ಯೀಯರ್ ಕಾಣಬಹುದು.
| |
− |
| |
− | |-
| |
− | ||07:07
| |
− | || “Is closed” ಆಯ್ಕೆಯನ್ನು“No” ಆಗಿ ಇಡಿ. ಏಕೆಂದರೆ ಪ್ರಸ್ತುತ ಹಣಕಾಸು ವರ್ಷವನ್ನು ನಾವು ಅಕೌಂಟಿಂಗ್ ಉದ್ದೇಶಕ್ಕೆ ಬಳಸಲಿದ್ದೇವೆ.
| |
− |
| |
− | |-
| |
− | ||07:15
| |
− | || ಮತ್ತೊಮ್ಮೆ Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:19
| |
− | || ಇಲ್ಲಿ ಫೈನಾನ್ಶಿಯಲ್ ಯೀಯರ್ ರಚನೆಯಾಗಿರುವುದನ್ನು ನೀವು ನೋಡಬಹುದು.
| |
− |
| |
− | |-
| |
− | ||07:24
| |
− | || 1ನೇ ಜನವರಿ 2018ರಿಂದ 31ನೇ ಡಿಸೆಂಬರ್ 2018ರ ವರೆಗಿನ ಫಿಸ್ಕಲ್ ಯೀಯರ್ ಮುಚ್ಚಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||07:32
| |
− | || ನಾವು 1ನೇ ಜನವರಿ 2019ರಿಂದ 31ನೇ ಮಾರ್ಚ್ 2019ರ ವರೆಗಿನ ಡಮ್ಮಿ ಅವಧಿಯನ್ನು ರಚಿಸಿದ್ದೇವೆ.
| |
− |
| |
− | |-
| |
− | ||07:39
| |
− | || ನಾವು Is Closed ಆಯ್ಕೆಯನ್ನು Yes ಗೆ ಬದಲಾಯಿಸಲಿದ್ದೇವೆ.
| |
− | Edit icon ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||07:46
| |
− | || Is Closed ಡ್ರಾಪ್ ಡೌನ್ ಮೆನುವಿನಲ್ಲಿ Yes ಆರಿಸಿ.
| |
− |
| |
− | |-
| |
− | ||07:50
| |
− | || ಹಿಂದಿನ ಹಣಕಾಸು ವರ್ಷಗಳ ಅಗತ್ಯವಿಲ್ಲದೆ ಇದ್ದರೆ ಅವುಗಳನ್ನು ಮುಚ್ಚಲು ಇದೇ ಕ್ರಮಗಳನ್ನು ಪುನರಾವರ್ತಿಸಿ.
| |
− |
| |
− | |-
| |
− | ||07:57
| |
− | || Update ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||08:00
| |
− | || “Selected fiscal year has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||08:05
| |
− | || ಇದೇ ರೀತಿ ನೀವು ಬದಲಾವಣೆಗಳನ್ನು ಮಾಡಲು Edit ಬಟನ್ ಅನ್ನು ಬಳಸಬಹುದು.
| |
− |
| |
− | |-
| |
− | ||08:10
| |
− | || (X) ಚಿಹ್ನೆಯು ವರ್ಷಗಳನ್ನು ಡಿಲೀಟ್ ಮಾಡುವುದಕ್ಕಾಗಿ ಇದೆ.
| |
− | ಸದ್ಯ ನಾವು ಯಾವುದೇ ರೋ ಗಳನ್ನು ಡಿಲೀಟ್ ಮಾಡುವುದಿಲ್ಲ.
| |
− |
| |
− | |-
| |
− | ||08:17
| |
− | || ನಾವೀಗ ಈ ಬದಲಾವಣೆಗಳನ್ನು ಕಂಪನಿ ಸೆಟಪ್ ನಲ್ಲಿ ಪರಿಷ್ಕರಿಸಬೇಕು.
| |
− |
| |
− | |-
| |
− | ||08:22
| |
− | || Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− | ನಂತರ Company Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||08:28
| |
− | || Fiscal year ಫೀಲ್ಡ್ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||08:32
| |
− | || current Financial Year ಅನ್ನು, active ಆಗಿ ತೋರಿಸಿರುವ 1ನೇ ಏಪ್ರಿಲ್ 2019 ರಿಂದ 31ನೇ ಮಾರ್ಚ್ 2020 ಆಗಿ ಆರಿಸಿ.
| |
− |
| |
− | |-
| |
− | ||08:41
| |
− | || ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು Login Timeout ಆಯ್ಕೆಗೆ ಹೋಗಿ.
| |
− |
| |
− | |-
| |
− | ||08:46
| |
− | || ಆಗಾಗ ಲಾಗೌಟ್ ಅಥವಾ ಟೈಮೌಟ್ ಆಗುವುದನ್ನು ತಪ್ಪಿಸಲು ನಾವು ಇದನ್ನು 6 ಲಕ್ಷ ಸೆಕೆಂಡುಗಳಿಗೆ ಹೆಚ್ಚಿಸಲಿದ್ದೇವೆ.
| |
− |
| |
− | |-
| |
− | ||08:53
| |
− | || Update ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||08:56
| |
− | || ನಂತರ ನಾವು ಯೂಸರ್ ಅಕೌಂಟ್ ಗಳ ಸೆಟಪ್ ಮಾಡಲಿದ್ದೇವೆ.
| |
− |
| |
− | |-
| |
− | ||09:00
| |
− | || ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||09:03
| |
− | || User Accounts Setup ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||09:06
| |
− | || ನಾವು Full Name, Email, Access Level ಮುಂತಾದ
| |
− | ಅಡ್ಮಿನ್ ಯೂಸರ್ ಲಾಗಿನ್ ಮಾಹಿತಿಯನ್ನು ನೋಡಬಹುದು.
| |
− |
| |
− | |-
| |
− | ||09:15
| |
− | || ಈ ಮಾಹಿತಿಯನ್ನು ಅಳವಡಿಕೆಯ ಸಂದರ್ಭದಲ್ಲಿ ನಮೂದು ಮಾಡಿದ್ದನ್ನು ನೆನಪಿಸಿ. ನಾವೀಗ ಹೊಸ ಯೂಸರ್ ಲಾಗಿನ್ ರಚಿಸೋಣ.
| |
− |
| |
− | |-
| |
− | ||09:22
| |
− | || ನಾನು ಇಲ್ಲಿ ತೋರಿಸಿರುವಂತೆ ಹೊಸ ಯೂಸರ್ ವಿವರಗಳನ್ನು ಟೈಪ್ ಮಾಡಿದ್ದೆನೆ.
| |
− | ಇದೇ ರೀತಿ ನಿಮ್ಮ ಹೊಸ ಯೂಸರ್ ವಿವರಗಳನ್ನು ನಮೂದಿಸಿ.
| |
− |
| |
− | |-
| |
− | ||09:30
| |
− | || Access Level ಫೀಲ್ಡ್ ನಲ್ಲಿ ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಆರಿಸಿ.
| |
− |
| |
− | |-
| |
− | ||09:36
| |
− | || Language ಫೀಲ್ಡ್ನಲ್ಲಿ ಡಿಫಾಲ್ಟ್ ಆಗಿ ಡ್ರಾಪ್ ಡೌನ್ ಮೆನು ಆಯ್ಕೆಯು English ಆಗಿರುತ್ತದೆ.
| |
− |
| |
− | |-
| |
− | ||09:42
| |
− | || ಇಲ್ಲಿ POS ಎಂದರೆ ಪಾಯಿಂಟ್ ಆಫ್ ಸೇಲ್ ಎಂದರ್ಥ.
| |
− | ನಾವಿಲ್ಲಿ ಡಿಫಾಲ್ಟ್ ಆಯ್ಕೆಯನ್ನೇ ಉಳಿಸಿಕೊಳ್ಳುತ್ತೇವೆ.
| |
− |
| |
− | |-
| |
− | ||09:49
| |
− | || Printing option ಡ್ರಾಪ್ ಡೌನ್ ಮೆನುವಿನಲ್ಲಿ ಡಿಫಾಲ್ಟ್ ಆಯ್ಕೆ Browser printing support ಅನ್ನೇ ಇರಿಸಿ.
| |
− |
| |
− | |-
| |
− | ||09:56
| |
− | || ನಂತರ, ಡಿಫಾಲ್ಟ್ ಆಗಿ ಚೆಕ್ಬಾಕ್ಸ್ ಅನ್ನು reports ಆಯ್ಕೆಗಾಗಿ, popup ವಿಂಡೋಗಾಗಿ ಪರೀಕ್ಷಿಸಲಾಗುತ್ತದೆ.
| |
− |
| |
− | |-
| |
− | ||10:03
| |
− | || Add new ಬಟನ್ ಮೇಲೆ ಕ್ಲಿಕ್ ಮಾಡಿ.
| |
− | ನಾವೀಗ ‘A new user has been addedʼ ಎಂಬ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||10:10
| |
− | || ಅಡ್ಮಿನ್ ನ ಕೆಳಗಿನ ಪ್ಯಾನೆಲ್ ಗೆ ಹೊಸ ಯೂಸರ್ ಸೇರಿಸಿರುವುದನ್ನು ನಾವೀಗ ನೋಡಬಹುದು.
| |
− |
| |
− | |-
| |
− | ||10:16
| |
− | || ಪುನಃ Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||10:20
| |
− | || ನಂತರ ನಾವು ಆಕ್ಸೆಸ್ ಸೆಟಪ್ ನೋಡೋಣ.
| |
− |
| |
− | |-
| |
− | ||10:23
| |
− | || Role ಡ್ರಾಪ್ ಡೌನ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Sub Admin ಆರಿಸಿ.
| |
− |
| |
− | |-
| |
− | ||10:28
| |
− | || Sub Admin ಗೆ ಬಳಸಲು ಡಿಫಾಲ್ಟ್ ಆಕ್ಸೆಸ್ ನೀಡಿರುವುದನ್ನು ನಾವು ನೋಡಬಹುದು.
| |
− | ಕೆಳಕ್ಕೆ ಸ್ಕ್ರಾಲ್ ಮಾಡಿ.
| |
− |
| |
− | |-
| |
− | ||10:35
| |
− | || Sub Admin ಗೆ ಅನುಮತಿ ಲಭ್ಯವಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||10:39
| |
− | || Sub Admin ಗೆ ಬಳಸಲು ಬೇಕಾದಂತೆ ಬಾಕ್ಸ್ಗಳನ್ನು ಚೆಕ್ ಅಥವಾ ಅನ್ ಚೆಕ್ ಮಾಡಬಹುದು.
| |
− |
| |
− | |-
| |
− | ||10:46
| |
− | || Save Role ನಂತರ ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||10:49
| |
− | || “Security role has been updated” ಎನ್ನುವ ಸಂದೇಶ ಕಾಣಿಸಿಕೊಳ್ಳುತ್ತದೆ.
| |
− |
| |
− | |-
| |
− | ||10:54
| |
− | || ಇದೇ ರೀತಿ ನಿಮ್ಮ ಅಗತ್ಯತೆಗೆ ತಕ್ಕಂತೆ ಅನೇಕ ಯೂಸರ್ಗಳನ್ನು ರಚಿಸಬಹುದು ಮತ್ತು ಅಗತ್ಯವಿರುವ ಅನುಮತಿಯನ್ನು ನೀಡಬಹುದು.
| |
− |
| |
− | |-
| |
− | ||11:01
| |
− | || ಪುನಃ Setup ಟ್ಯಾಬ್ ಮೇಲೆ ಮತ್ತು Display Setup ಲಿಂಕ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||11:07
| |
− | || Display Setup ಅನ್ನು, ಡೆಸಿಮಲ್ ಪ್ಲೇಸ್ ಗಳು, ಡೇಟ್ ಫಾರ್ಮ್ಯಾಟ್ ಮತ್ತು ಸಪರೇಟರ್ ಗಳು ಮತ್ತು ಇತರ ಪ್ಯಾರಾಮೀಟರ್ ಗಳನ್ನು ಬದಲಾಯಿಸಲು ಬಳಸಲಾಗುತ್ತದೆ.
| |
− |
| |
− | |-
| |
− | ||11:16
| |
− | || ಪ್ರೈಸ್ಗಳು/ಅಮೌಂಟ್ಗಳು, ಕ್ವಾಂಟಿಟಿಗಳು, ಎಕ್ಸ್ಚೇಂಜ್ ರೇಟ್ ಮತ್ತು ಪರ್ಸಂಟೇಜ್ ಗಳಿಗೆ ಡೆಸಿಮಲ್ ಪ್ಲೇಸ್ ಗಳ ಸಂಖ್ಯೆಯನ್ನು ನಾವು ನೋಡಬಹುದು.
| |
− |
| |
− | |-
| |
− | ||11:27
| |
− | || ಡ್ರಾಪ್ ಡೌನ್ ಮೆನು ಆರಿಸಿ ನಾವು ಡೇಟ್ ಫಾರ್ಮ್ಯಾಟ್ ಮತ್ತು ಡೇಟ್ ಸಪರೇಟರ್ ಗಳನ್ನು ಬದಲಾಯಿಸಬಹುದು.
| |
− |
| |
− | |-
| |
− | ||11:33
| |
− | || ನಾವು ಡೇಟ್ ಫಾರ್ಮ್ಯಾಟ್ ಅನ್ನು DDMMYYYY ಗೆ ಬದಲಾಯಿಸಲಿದ್ದೇವೆ.
| |
− |
| |
− | |-
| |
− | ||11:41
| |
− | || ನಾವು ವಿವಿಧ ಮಿಸಲೇನಿಯಸ್ ಸೆಟ್ಟಿಂಗ್ಗಳನ್ನು ಸಹ ನೋಡಬಹುದು.
| |
− |
| |
− | |-
| |
− | ||11:45
| |
− | || ಬದಲಾವಣೆಗಳನ್ನು ಸೇವ್ ಮಾಡಲು Update ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||11:49
| |
− | || ನಾವು “Display settings have been updated” ಎಂಬ ಸಂದೇಶವನ್ನು ನೋಡಬಹುದು.
| |
− |
| |
− | |-
| |
− | ||11:54
| |
− | || ನಾವೀಗ ಫಿಸ್ಕಲ್ ಯೀಯರ್ ಡೇಟ್ ಫಾರ್ಮ್ಯಾಟ್ ಅನ್ನು ಪರೀಕ್ಷಿಸುತ್ತೇವೆ.
| |
− | Setup tab ಗೆ ಹೋಗಿ.
| |
− |
| |
− | |-
| |
− | ||12:01
| |
− | || Company Setup ಪ್ಯಾನಲ್ ಅಡಿಯಲ್ಲಿ, Fiscal Years ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | ||12:06
| |
− | || ಡೇಟ್ ಫಾರ್ಮ್ಯಾಟ್, DDMMYYYY ಫಾರ್ಮ್ಯಾಟ್ಗೆ ಬದಲಾಗಿರುವುದನ್ನು ನಾವು ನೋಡಬಹುದು.
| |
− |
| |
− | |-
| |
− | ||12:14
| |
− | || ಆರಂಭಿಕವಾಗಿ ನಾವು ಫಿಸ್ಕಲ್ ಯೀಯರ್ ಸೇರಿಸಿದಾಗ ಅದು MMDDYYYY ಫಾರ್ಮ್ಯಾಟ್ನಲ್ಲಿ ಇದ್ದುದನ್ನು ನೆನಪಿಸಿ.
| |
− |
| |
− | |-
| |
− | ||12:23
| |
− | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ.
| |
− |
| |
− | |-
| |
− | ||12:28
| |
− | || ಈ ಟ್ಯುಟೋರಿಯಲ್ನಲ್ಲಿ ನಾವು
| |
− | FrontAccounting ಇಂಟರ್ಫೇಸ್ ಮತ್ತು ಸೆಟಪ್ ಟ್ಯಾಬ್ನ ವಿವಿಧ ಮಾಡ್ಯುಲ್ ಗಳನ್ನು ಕಲಿತೆವು.
| |
− |
| |
− | |-
| |
− | ||12:36
| |
− | || ಜೊತೆಗೆ ನಾವು ನಮ್ಮದೇ ಆರ್ಗನೈಸೇಶನ್ ಅಥವಾ ಕಂಪನಿ ರಚಿಸಲು,
| |
− |
| |
− | |-
| |
− | ||12:42
| |
− | || ಯೂಸರ್ ಅಕೌಂಟ್ಗಳ ಸೆಟಪ್, ಆಕ್ಸೆಸ್ ಅನುಮತಿಗಳ ಸೆಟಪ್ ಮತ್ತು ಡಿಸ್ಪ್ಲೇ ಸೆಟಪ್ ಮಾಡಲು ಕಲಿತೆವು.
| |
− |
| |
− | |-
| |
− | ||12:50
| |
− | || ಅಸೈನ್ಮೆಂಟ್ ಆಗಿ, ಯೂಸರ್ ಅಕೌಂಟ್ಸ್ ಸೆಟಪ್ ಬಳಿ ಹೊಸ ಯೂಸರ್ ಸೇರಿಸಿ.
| |
− |
| |
− | |-
| |
− | ||12:55
| |
− | || ಆಕ್ಸೆಸ್ ಲೆವೆಲ್ ಅನ್ನು ಅಕೌಂಟಂಟ್ ಆಗಿ ನೀಡಿ.
| |
− |
| |
− | |-
| |
− | ||12:59
| |
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
| |
− |
| |
− | |-
| |
− | ||13:06
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
| |
− |
| |
− | |-
| |
− | ||13:15
| |
− | || ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ.
| |
− |
| |
− | |-
| |
− | |-
| |
− | ||13:19
| |
− | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ.
| |
− |
| |
− |
| |
− | |-
| |
− | ||13:24
| |
− | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
| |
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
| |