Difference between revisions of "Java/C3/Custom-Exceptions/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 ||'''Time''' || '''Narration''' |- ||00:01 || ಕಸ್ಟಂ ಎಕ್ಸೆಪ್ಶನ್ಗಳ ಕುರಿತ ಸ್ಪೋಕನ್ ಟ್ಯುಟೋ...") |
Sandhya.np14 (Talk | contribs) |
||
(4 intermediate revisions by the same user not shown) | |||
Line 5: | Line 5: | ||
|- | |- | ||
||00:01 | ||00:01 | ||
− | || | + | || '''Custom exception''' ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
||00:05 | ||00:05 | ||
− | || ಈ | + | || ಈ ಟ್ಯುಟೋರಿಯಲ್ ನಲ್ಲಿ ನಾವು, ಕಸ್ಟಮ್ ಎಕ್ಸೆಪ್ಶನ್ ಗಳು, '''throw''' ಮತ್ತು '''throws''' ಕೀವರ್ಡ್ಗಳ ಬಳಕೆಯ ಕುರಿತು ಕಲಿಯಲಿದ್ದೇವೆ. |
+ | |||
|- | |- | ||
||00:14 | ||00:14 | ||
− | || ಈ ಟ್ಯುಟೋರಿಯಲ್ | + | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: |
+ | ಉಬಂಟು ಲಿನಕ್ಸ್ 16.04 OS, | ||
+ | '''JDK 1 .7''' ಮತ್ತು | ||
+ | '''Eclipse 4.3.1''' ಇವುಗಳನ್ನು ಬಳಸುತ್ತೇನೆ. | ||
|- | |- | ||
||00:26 | ||00:26 | ||
− | || ಈ ಟ್ಯುಟೋರಿಯಲ್ ಅನುಸರಿಸಲು | + | || ಈ ಟ್ಯುಟೋರಿಯಲ್ ಅನುಸರಿಸಲು, ಜಾವಾದಲ್ಲಿ '''Exceptions Handling''' ನ ಬಗ್ಗೆ ನೀವು ತಿಳಿದಿರಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
|- | |- | ||
||00:38 | ||00:38 | ||
− | || ಮೊದಲಿಗೆ ನಾವು | + | || ಮೊದಲಿಗೆ ನಾವು ಕಸ್ಟಮ್ ಎಕ್ಸೆಪ್ಶನ್ ಗಳ ಕುರಿತು ಕಲಿಯೋಣ. |
|- | |- | ||
||00:42 | ||00:42 | ||
− | || | + | || ಕಸ್ಟಮ್ ಎಕ್ಸೆಪ್ಶನ್ ಎನ್ನುವುದು '''user defined exception''' ಕ್ಲಾಸ್ ಆಗಿದೆ. ಇದನ್ನು ಸಾಮಾನ್ಯವಾಗಿ 'ಚೆಕ್ಡ್ ಎಕ್ಸೆಪ್ಶನ್' ಗಳಾಗಿ ರಚಿಸಲಾಗುತ್ತದೆ. |
|- | |- | ||
||00:51 | ||00:51 | ||
− | || ಬಳಕೆದಾರರ ಅಗತ್ಯತೆಗೆ | + | || ಬಳಕೆದಾರರ ಅಗತ್ಯತೆಗೆ ತಕ್ಕಂತೆ ಎಕ್ಸೆಪ್ಶನ್ ಅನ್ನು ಕಸ್ಟಮೈಸ್ ಮಾಡಲು ಇದನ್ನು ಬಳಸಲಾಗುತ್ತದೆ. |
|- | |- | ||
||00:57 | ||00:57 | ||
− | || ನಾವೀಗ | + | || ನಾವೀಗ '''eclipse''' ಅನ್ನು ತೆರೆದು, '''CustomExceptionDemo''' ಎನ್ನುವ ಹೊಸ ಪ್ರಾಜೆಕ್ಟ್ ರಚಿಸಲಿದ್ದೇವೆ. |
|- | |- | ||
||01:04 | ||01:04 | ||
− | || ಈ ಪ್ರಾಜೆಕ್ಟ್ ಒಳಗೆ ನಾವು, | + | || ಈ ಪ್ರಾಜೆಕ್ಟ್ ಒಳಗೆ ನಾವು, ಕಸ್ಟಮ್ ಎಕ್ಸೆಪ್ಶನ್ ಗಳ ವಿವರಣೆಗಾಗಿ ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ. |
|- | |- | ||
||01:11 | ||01:11 | ||
− | || ನಾವು InvalidMarkException ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. | + | || ನಾವು '''InvalidMarkException''' ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. |
|- | |- | ||
||01:15 | ||01:15 | ||
− | || ಇದನ್ನು | + | || ಇದನ್ನು ಎಕ್ಸೆಪ್ಶನ್ ಕ್ಲಾಸ್ ನ ವಿಧವಾಗಿ ಮಾಡಲು, ಇದು ಜಾವಾ ಎಕ್ಸೆಪ್ಶನ್ ಕ್ಲಾಸ್ ನ ಸಬ್ ಕ್ಲಾಸ್ ಆಗಿರಬೇಕು. |
|- | |- | ||
||01:22 | ||01:22 | ||
− | || ಹೀಗೆ ಮಾಡಲು extends Exception ಎಂದು ಟೈಪ್ ಮಾಡಿ. | + | || ಹೀಗೆ ಮಾಡಲು '''extends Exception''' ಎಂದು ಟೈಪ್ ಮಾಡಿ. |
|- | |- | ||
||01:27 | ||01:27 | ||
− | || Source ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Generate constructors from Superclass ಆರಿಸಿ. | + | || '''Source''' ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Generate constructors from Superclass''' ಆರಿಸಿ. |
|- | |- | ||
||01:34 | ||01:34 | ||
− | || ಈಗ ಬಲಗಡೆಯಲ್ಲಿ Deselect All ಬಟನ್ ಮೇಲೆ ಕ್ಲಿಕ್ ಮಾಡಿ. | + | || ಈಗ ಬಲಗಡೆಯಲ್ಲಿ '''Deselect All''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||01:38 | ||01:38 | ||
− | || ನಂತರ | + | || ನಂತರ '''single string''' ಆರ್ಗ್ಯುಮೆಂಟ್ ಜೊತೆಗಿನ '''constructor''' ಆರಿಸಿ ಮತ್ತು ಕೆಳಗಡೆ ಇರುವ '''OK''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||01:45 | ||01:45 | ||
− | || ಈ | + | || ಈ ಎಕ್ಸೆಪ್ಶನ್ ಉಂಟಾದಾಗ ತೋರಿಸುವ ಮೆಸೇಜ್ ಅನ್ನು ಕಸ್ಟಮೈಸ್ ಮಾಡಲು, ಈ ಸ್ಟ್ರಿಂಗ್ ಆರ್ಗ್ಯುಮೆಂಟ್ ಅನ್ನು ಬಳಸಲಾಗುತ್ತದೆ. <<PAUSE>> |
|- | |- | ||
||01:52 | ||01:52 | ||
− | || ನಾವೀಗ StudentMarks ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ. | + | || ನಾವೀಗ '''StudentMarks''' ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ. |
|- | |- | ||
Line 76: | Line 80: | ||
|- | |- | ||
||02:00 | ||02:00 | ||
− | || ಈ ಕ್ಲಾಸು marks ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ. | + | || ಈ ಕ್ಲಾಸು '''marks''' ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ. |
|- | |- | ||
||02:04 | ||02:04 | ||
− | || ಈ | + | || ಈ '''constructor, marks''' ನ ಮೌಲ್ಯವನ್ನು ಇನಿಶಿಯಲೈಸ್ ಮಾಡುತ್ತದೆ. |
|- | |- | ||
||02:09 | ||02:09 | ||
− | || ಈಗ ಮಾರ್ಕ್ ಗಳನ್ನು | + | || ಈಗ ಮಾರ್ಕ್ ಗಳನ್ನು ವ್ಯಾಲಿಡೇಟ್ ಮಾಡಲು ಮೆಥಡ್ ಒಂದನ್ನು ಸೇರಿಸೋಣ. |
|- | |- | ||
||02:13 | ||02:13 | ||
− | || | + | || ಮಾರ್ಕ್ ಗಳ ಸಾಮಾನ್ಯ ಶ್ರೇಣಿಯು 0 ಯಿಂದ 100. |
|- | |- | ||
||02:18 | ||02:18 | ||
− | || ಒಂದುವೇಳೆ marks less than 0 or greater than 100 ಅನ್ನು | + | || ಒಂದುವೇಳೆ '''marks less than 0 or greater than 100''' ಅನ್ನು ಪ್ರಕ್ರಿಯೆಗೊಳಿಸಿದರೆ, '''InvalidMarkException''' ಕಾಣಿಸಿಕೊಳ್ಳುತ್ತದೆ. |
|- | |- | ||
||02:25 | ||02:25 | ||
− | || ಇದಕ್ಕಾಗಿ | + | || ಇದಕ್ಕಾಗಿ ಕಸ್ಟಮ್ ಎಕ್ಸೆಪ್ಶನ್ ಅನ್ನು ತೋರಿಸಲು ನಾವು '''throw''' ಕೀವರ್ಡ್ ಅನ್ನು ಸ್ಪಷ್ಟವಾಗಿ ಬಳಸಬೇಕು. |
|- | |- | ||
||02:33 | ||02:33 | ||
− | || ಒಂದುವೇಳೆ ಮಾರ್ಕ್ | + | || ಒಂದುವೇಳೆ ಮಾರ್ಕ್ ಸರಿಯಾಗಿದ್ದರೆ, ''' “Entry OK” ''' ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ. |
|- | |- | ||
||02:39 | ||02:39 | ||
− | || ಈಗ InvalidMarkException ಎರರ್ | + | || ಈಗ '''InvalidMarkException''' ಎರರ್ ಕಾಣುತ್ತಿದೆ. |
|- | |- | ||
Line 112: | Line 116: | ||
|- | |- | ||
||02:46 | ||02:46 | ||
− | || ಇದಕ್ಕಾಗಿ | + | || ಇದಕ್ಕಾಗಿ ಎರರ್ ನ ಮೇಲೆ ಕ್ಲಿಕ್ ಮಾಡಿ ಮತ್ತು ''' “Add throws declaration” ''' ಮೇಲೆ ಡಬಲ್ ಕ್ಲಿಕ್ ಮಾಡಿ. |
|- | |- | ||
||02:51 | ||02:51 | ||
− | || ಮೆಥಡ್ | + | || 'ಮೆಥಡ್ ಸಿಗ್ನೇಚರ್' ಗೆ ''' “throws InvalidMarkException” ''' ಅನ್ನು ಸೇರಿಸಿದ ತಕ್ಷಣ ಎರರ್ ಕಾಣೆಯಾಗುವುದು. |
|- | |- | ||
||03:00 | ||03:00 | ||
− | || ಇಲ್ಲಿ | + | || ಇಲ್ಲಿ ಮೆಥಡ್ ಗಳ ಜೊತೆ '''throws''' ಕೀವರ್ಡ್ ಅನ್ನು ಬಳಸಲಾಗಿದೆ. |
|- | |- | ||
||03:06 | ||03:06 | ||
− | || ಮೆಥಡ್ ಇಲ್ಲಿ | + | || ಮೆಥಡ್, ಇಲ್ಲಿ '''specified exception''' ಅನ್ನು ತೋರಿಸುವುದನ್ನು ಇದು ಸೂಚಿಸುತ್ತದೆ. |
|- | |- | ||
||03:11 | ||03:11 | ||
− | || ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ ನಾವು | + | || ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ, ನಾವು '''exception handling''' ಕೋಡ್ ಅನ್ನು ಒದಗಿಸಬೇಕು. |
− | + | ||
|- | |- | ||
||03:16 | ||03:16 | ||
− | || ನಂತರ, ನಾವು ಫೈಲ್ ಆಕ್ಸೆಸ್ | + | || ನಂತರ, ನಾವು 'ಫೈಲ್ ಆಕ್ಸೆಸ್ ಆಪರೇಶನ್' (file access operation) ಅನ್ನು ಮಾಡೋಣ. ಇದು '''FileNotFoundException''' ಅನ್ನು ತೋರಿಸುತ್ತದೆ. |
|- | |- | ||
||03:23 | ||03:23 | ||
− | || ಇದಕ್ಕಾಗಿ, FileReader ಕ್ಲಾಸ್ ನ | + | || ಇದಕ್ಕಾಗಿ, '''FileReader''' ಕ್ಲಾಸ್ ನ ಒಂದು ಇನ್ಸ್ಟನ್ಸ್ ಅನ್ನು (instance) ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||03:29 | ||03:29 | ||
− | || | + | || '''Eclipse''' ಕೆಲವೊಂದು ಎರರ್ಗಳನ್ನು ತೋರಿಸುತ್ತದೆ. ಏಕೆಂದರೆ ನಾವು ಸಂಬಂಧಿತ ಜಾವಾ ಪ್ಯಾಕೇಜ್ಗಳನ್ನು ಇಂಪೋರ್ಟ್ ಮಾಡಿಲ್ಲ. |
|- | |- | ||
||03:36 | ||03:36 | ||
− | || ಇದನ್ನು ಸರಿಪಡಿಸಲು ಎರರ್ | + | || ಇದನ್ನು ಸರಿಪಡಿಸಲು ಎರರ್ ಮೇಲೆ ಕ್ಲಿಕ್ ಮಾಡಿ ಮತ್ತು '''import 'FileReader' (java.io)''' ಮೇಲೆ ಡಬಲ್ ಕ್ಲಿಕ್ ಮಾಡಿ. |
|- | |- | ||
||03:44 | ||03:44 | ||
− | || ಮುಂದಿನ | + | || ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು '''package''' ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ. |
|- | |- | ||
||03:50 | ||03:50 | ||
− | || | + | || Home ಫೋಲ್ಡರ್ನಲ್ಲಿರುವ '''Marks''' ಫೈಲ್ ಅನ್ನು '''fr''' ಗೆ ಆಕ್ಸೆಸ್ ಮಾಡಲು ಅನುಮತಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
|- | |- | ||
||03:59 | ||03:59 | ||
− | || ಇಲ್ಲಿ ತೋರಿಸಿರುವ | + | || ಇಲ್ಲಿ ತೋರಿಸಿರುವ ಪಾಥ್ ಅನ್ನು ಸಿಸ್ಟಂನ Home ಫೋಲ್ಡರ್ನಲ್ಲಿರುವ ಪಾಥ್ ನಿಂದ ಬದಲಾಯಿಸಬೇಕು. |
|- | |- | ||
||04:05 | ||04:05 | ||
− | || ಈ | + | || ಕೋಡ್ ನ ಈ ಸಾಲು, '''FileNotFoundException''' ಅನ್ನು ತೋರಿಸಬಹುದು ಎಂದು ಒಂದು ಎರರ್ ತೋರಿಸುತ್ತದೆ. |
|- | |- | ||
||04:10 | ||04:10 | ||
− | || ಈ ಎಕ್ಸೆಪ್ಶನ್ ಅನ್ನು | + | || ಈ ಎಕ್ಸೆಪ್ಶನ್ ಅನ್ನು '''throws ''' ಕ್ಲಾಜ್ ನಲ್ಲಿ ಸೇರಿಸುವ ಮೂಲಕ ನಾವಿದನ್ನು ಬಗೆಹರಿಸಬಹುದು. |
|- | |- | ||
||04:16 | ||04:16 | ||
− | || FileNotFoundException ಅನ್ನು ಸಹ | + | || '''FileNotFoundException''' ಅನ್ನು ಸಹ '''throws ''' ಕ್ಲಾಜ್ ಗೆ ಸೇರಿಸಿರುವುದನ್ನು ನಾವು ನೋಡಬಹುದು. |
|- | |- | ||
||04:22 | ||04:22 | ||
− | || ಇಲ್ಲಿ ತೋರಿಸಿರುವಂತೆ | + | || ಇಲ್ಲಿ ತೋರಿಸಿರುವಂತೆ '''throws''' ಅನ್ನು ಬಳಸಿ ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು. |
|- | |- | ||
||04:28 | ||04:28 | ||
− | || ನಾವೀಗ StudentMarks ಕ್ಲಾಸ್ ಒಳಗೆ | + | || ನಾವೀಗ '''StudentMarks''' ಕ್ಲಾಸ್ ಒಳಗೆ, '''main()''' ಮೆಥಡ್ ಅನ್ನು ರಚಿಸುವೆವು. ಮತ್ತು ಫಲಿತಾಂಶಗಳನ್ನು ನೋಡುವೆವು. |
|- | |- | ||
||04:34 | ||04:34 | ||
− | || ಇಲ್ಲಿ m1 ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು 40 ಆಗಿ ಇನಿಶಿಯಲೈಸ್ | + | || ಇಲ್ಲಿ '''m1''' ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು '''40''' ಆಗಿ ಇನಿಶಿಯಲೈಸ್ ಮಾಡಲಿದ್ದೇವೆ. |
|- | |- | ||
||04:41 | ||04:41 | ||
− | || ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ | + | || ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ '''m1''' ಅನ್ನು ಬಳಸಿ, '''validate''' ಮೆಥಡ್ ಅನ್ನು ನಾವು ಇನ್ವೋಕ್ ಮಾಡುವೆವು. |
|- | |- | ||
||04:47 | ||04:47 | ||
− | || | + | || '''validate''' ಮೆಥಡ್ ಅನ್ನು ಇನ್ವೋಕ್ ಮಾಡಿದಾಗ ಎರರ್ ಉಂಟಾಗಿರುವುದನ್ನು ನಾವು ನೋಡಬಹುದು. |
|- | |- | ||
||04:52 | ||04:52 | ||
− | || ಈ ಮೆಥಡ್ InvalidMarkException ಮತ್ತು FileNotFoundException ಅನ್ನು | + | || ಈ ಮೆಥಡ್, '''InvalidMarkException''' ಮತ್ತು '''FileNotFoundException''' ಅನ್ನು ತೋರಿಸುತ್ತದೆ ಎಂದು ಇದು ಹೇಳುತ್ತದೆ. |
|- | |- | ||
||04:59 | ||04:59 | ||
− | || ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ | + | || ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ '''main''' ಮೆಥಡ್ಗೆ '''throws''' ಕ್ಲಾಜ್ ಅನ್ನು ಸೇರಿಸಬಹುದು. |
|- | |- | ||
||05:05 | ||05:05 | ||
− | || ಆದರೆ | + | || ಆದರೆ '''try''' ಮತ್ತು '''catch''' ಬ್ಲಾಕ್ ಬಳಸಲು ಶಿಫಾರಸು ಮಾಡಲಾಗಿದೆ. |
|- | |- | ||
||05:10 | ||05:10 | ||
− | || ಹೀಗಾಗಿ Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ. | + | || ಹೀಗಾಗಿ '''Surround with try/catch''' ಮೇಲೆ ಡಬಲ್ ಕ್ಲಿಕ್ ಮಾಡಿ. |
|- | |- | ||
||05:14 | ||05:14 | ||
− | || ಈಗ ಅಗತ್ಯವಿರುವ | + | || ಈಗ ಅಗತ್ಯವಿರುವ '''try-catch''' ಬ್ಲಾಕ್ಗಳನ್ನು ಸೇರಿಸಲಾಗಿದೆ ಮತ್ತು ಎಕ್ಸೆಪ್ಶನ್ ಅನ್ನು ನಿರ್ವಹಿಸಲಾಗಿದೆ. |
|- | |- | ||
Line 216: | Line 219: | ||
|- | |- | ||
||05:23 | ||05:23 | ||
− | || ಇದು “Entry OK” ಮತ್ತು “rest of the code” ತೋರಿಸುತ್ತದೆ. | + | || ಇದು ''' “Entry OK” ''' ಮತ್ತು ''' “rest of the code” ''' ತೋರಿಸುತ್ತದೆ. |
|- | |- | ||
||05:27 | ||05:27 | ||
− | || ಮಾರ್ಕ್ಸ್ ನ ಮೌಲ್ಯವು 40 | + | || ಮಾರ್ಕ್ಸ್ ನ ಮೌಲ್ಯವು 40 ಇದ್ದು, ಇದು ಸರಿಯಾಗಿರುವುದರಿಂದ ಹೀಗೆ ತೋರಿಸಲಾಗಿದೆ. |
|- | |- | ||
||05:32 | ||05:32 | ||
− | || ನಾವೀಗ ಮೌಲ್ಯವನ್ನು | + | || ನಾವೀಗ ಮೌಲ್ಯವನ್ನು ತಪ್ಪು ನಮೂದು -10 ಕ್ಕೆ (ಮೈನಸ್ ೧೦) ಬದಲಾಯಿಸೋಣ. |
|- | |- | ||
Line 232: | Line 235: | ||
|- | |- | ||
||05:40 | ||05:40 | ||
− | || ಈಗ InvalidMarkException ಕಾಣಿಸಿಕೊಂಡಿದೆ, ಏಕೆಂದರೆ -10 | + | || ಈಗ''' InvalidMarkException''' ಕಾಣಿಸಿಕೊಂಡಿದೆ, ಏಕೆಂದರೆ -10 ತಪ್ಪು ಎಂಟ್ರಿಯಾಗಿದೆ. |
|- | |- | ||
||05:47 | ||05:47 | ||
− | || ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು | + | || ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು ನೋಡಬಹುದು. |
|- | |- | ||
||05:53 | ||05:53 | ||
− | || ಇದರ ಬದಲಾಗಿ ನಾವು | + | || ಇದರ ಬದಲಾಗಿ ನಾವು ''' “throws” ''' ಕ್ಲಾಜ್ ಬಳಸಿದರೆ, “rest of the code” ಸಂದೇಶವು ಪ್ರಿಂಟ್ ಆಗುವುದಿಲ್ಲ. |
|- | |- | ||
Line 248: | Line 251: | ||
|- | |- | ||
||06:03 | ||06:03 | ||
− | || ಹೀಗಾಗಿ, | + | || ಹೀಗಾಗಿ, '''main''' ಮೆಥಡ್ ಒಳಗೆ, ಮೆಥಡ್ ಒಂದನ್ನು ಕಾಲ್ ಮಾಡಿದಾಗ '''try catch''' ಬ್ಲಾಕ್ ಬಳಸುವುದು ಒಳ್ಳೆಯದು. |
|- | |- | ||
||06:10 | ||06:10 | ||
− | || | + | || ನಾವೀಗ ಈ ಟ್ಯುಟೋರಿಯಲ್ನ ಕೊನೆಯಲ್ಲಿದ್ದೇವೆ. |
|- | |- | ||
||06:13 | ||06:13 | ||
− | || | + | || ಸಂಕ್ಷಿಪ್ತವಾಗಿ, |
|- | |- | ||
||06:15 | ||06:15 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು | + | || ಈ ಟ್ಯುಟೋರಿಯಲ್ ನಲ್ಲಿ ನಾವು: |
+ | ಕಸ್ಟಮ್ ಎಕ್ಸೆಪ್ಶನ್ ಎಂದರೇನು ಮತ್ತು '''throw''' ಮತ್ತು '''throws''' ಕೀವರ್ಡ್ಗಳ ಬಳಕೆ, ಕಸ್ಟಮ್ ಎಕ್ಸೆಪ್ಶನ್ ಗಳ ರಚನೆ ಮತ್ತು ಬಳಕೆಯ ಕುರಿತು ಕಲಿತೆವು. | ||
|- | |- | ||
||06:26 | ||06:26 | ||
− | || ಅಸೈನ್ಮೆಂಟ್ ಆಗಿ InvalidAgeException ಎನ್ನುವ | + | || ಅಸೈನ್ಮೆಂಟ್ ಆಗಿ '''InvalidAgeException''' ಎನ್ನುವ '''Custom exception''' ಕ್ಲಾಸ್ ಅನ್ನು ರಚಿಸಿ. |
+ | |||
|- | |- | ||
||06:33 | ||06:33 | ||
− | || ಇನ್ನೊಂದು | + | || ಇನ್ನೊಂದು '''Age''' ಕ್ಲಾಸ್ ಅನ್ನು ರಚಿಸಿ ಮತ್ತು '''Age''' ನ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಲು 'ಕನ್ಸ್ಟ್ರಕ್ಟರ್' (constructor) ಒಂದನ್ನು ರಚಿಸಿ. |
+ | |||
|- | |- | ||
||06:39 | ||06:39 | ||
− | || ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು | + | || ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು ಮೆಥಡ್ '''validate''' ಅನ್ನು ರಚಿಸಿ. |
+ | |||
|- | |- | ||
||06:45 | ||06:45 | ||
− | || | + | || '''main''' ಮೆಥಡ್ ಒಳಗೆ ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು '''validate()''' ಮೆಥಡ್ ಅನ್ನು ಇನ್ವೋಕ್ ಮಾಡಿ. |
+ | |||
|- | |- | ||
||06:51 | ||06:51 | ||
− | || ಅಗತ್ಯವಿರುವಲ್ಲಿ | + | || ಅಗತ್ಯವಿರುವಲ್ಲಿ '''try-catch''' ಬ್ಲಾಕ್ಗಳನ್ನು ಬಳಸಿ '''exception handling''' ಒದಗಿಸಿ. |
+ | |||
|- | |- | ||
||06:56 | ||06:56 | ||
− | || | + | || ಕಸ್ಟಮ್ ಎಕ್ಸೆಪ್ಶನ್ ಕ್ಲಾಸ್ ಅನ್ನು ಪರಿಶೀಲಿಸಿ. |
+ | |||
|- | |- | ||
||07:00 | ||07:00 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
+ | |||
|- | |- | ||
||07:06 | ||07:06 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
+ | |||
|- | |- | ||
||07:18 | ||07:18 | ||
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. | || ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. | ||
+ | |||
|- | |- | ||
||07:29 | ||07:29 | ||
|| ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | || ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. | ||
− | |- | + | |- |
||07:36 | ||07:36 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
+ | |||
|- | |- |
Latest revision as of 17:01, 22 May 2020
Time | Narration |
00:01 | Custom exception ಗಳ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು, ಕಸ್ಟಮ್ ಎಕ್ಸೆಪ್ಶನ್ ಗಳು, throw ಮತ್ತು throws ಕೀವರ್ಡ್ಗಳ ಬಳಕೆಯ ಕುರಿತು ಕಲಿಯಲಿದ್ದೇವೆ. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:
ಉಬಂಟು ಲಿನಕ್ಸ್ 16.04 OS, JDK 1 .7 ಮತ್ತು Eclipse 4.3.1 ಇವುಗಳನ್ನು ಬಳಸುತ್ತೇನೆ. |
00:26 | ಈ ಟ್ಯುಟೋರಿಯಲ್ ಅನುಸರಿಸಲು, ಜಾವಾದಲ್ಲಿ Exceptions Handling ನ ಬಗ್ಗೆ ನೀವು ತಿಳಿದಿರಬೇಕು. ಇಲ್ಲದಿದ್ದಲ್ಲಿ ಸಂಬಂಧಿತ ಜಾವಾ ಟ್ಯುಟೋರಿಯಲ್ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ. |
00:38 | ಮೊದಲಿಗೆ ನಾವು ಕಸ್ಟಮ್ ಎಕ್ಸೆಪ್ಶನ್ ಗಳ ಕುರಿತು ಕಲಿಯೋಣ. |
00:42 | ಕಸ್ಟಮ್ ಎಕ್ಸೆಪ್ಶನ್ ಎನ್ನುವುದು user defined exception ಕ್ಲಾಸ್ ಆಗಿದೆ. ಇದನ್ನು ಸಾಮಾನ್ಯವಾಗಿ 'ಚೆಕ್ಡ್ ಎಕ್ಸೆಪ್ಶನ್' ಗಳಾಗಿ ರಚಿಸಲಾಗುತ್ತದೆ. |
00:51 | ಬಳಕೆದಾರರ ಅಗತ್ಯತೆಗೆ ತಕ್ಕಂತೆ ಎಕ್ಸೆಪ್ಶನ್ ಅನ್ನು ಕಸ್ಟಮೈಸ್ ಮಾಡಲು ಇದನ್ನು ಬಳಸಲಾಗುತ್ತದೆ. |
00:57 | ನಾವೀಗ eclipse ಅನ್ನು ತೆರೆದು, CustomExceptionDemo ಎನ್ನುವ ಹೊಸ ಪ್ರಾಜೆಕ್ಟ್ ರಚಿಸಲಿದ್ದೇವೆ. |
01:04 | ಈ ಪ್ರಾಜೆಕ್ಟ್ ಒಳಗೆ ನಾವು, ಕಸ್ಟಮ್ ಎಕ್ಸೆಪ್ಶನ್ ಗಳ ವಿವರಣೆಗಾಗಿ ಅಗತ್ಯವಿರುವ ಕ್ಲಾಸುಗಳನ್ನು ರಚಿಸಲಿದ್ದೇವೆ. |
01:11 | ನಾವು InvalidMarkException ಎನ್ನುವ ಹೊಸ ಕ್ಲಾಸನ್ನು ರಚಿಸಲಿದ್ದೇವೆ. |
01:15 | ಇದನ್ನು ಎಕ್ಸೆಪ್ಶನ್ ಕ್ಲಾಸ್ ನ ವಿಧವಾಗಿ ಮಾಡಲು, ಇದು ಜಾವಾ ಎಕ್ಸೆಪ್ಶನ್ ಕ್ಲಾಸ್ ನ ಸಬ್ ಕ್ಲಾಸ್ ಆಗಿರಬೇಕು. |
01:22 | ಹೀಗೆ ಮಾಡಲು extends Exception ಎಂದು ಟೈಪ್ ಮಾಡಿ. |
01:27 | Source ಮೆನುವಿನ ಮೇಲೆ ಕ್ಲಿಕ್ ಮಾಡಿ ಮತ್ತು Generate constructors from Superclass ಆರಿಸಿ. |
01:34 | ಈಗ ಬಲಗಡೆಯಲ್ಲಿ Deselect All ಬಟನ್ ಮೇಲೆ ಕ್ಲಿಕ್ ಮಾಡಿ. |
01:38 | ನಂತರ single string ಆರ್ಗ್ಯುಮೆಂಟ್ ಜೊತೆಗಿನ constructor ಆರಿಸಿ ಮತ್ತು ಕೆಳಗಡೆ ಇರುವ OK ಬಟನ್ ಮೇಲೆ ಕ್ಲಿಕ್ ಮಾಡಿ. |
01:45 | ಈ ಎಕ್ಸೆಪ್ಶನ್ ಉಂಟಾದಾಗ ತೋರಿಸುವ ಮೆಸೇಜ್ ಅನ್ನು ಕಸ್ಟಮೈಸ್ ಮಾಡಲು, ಈ ಸ್ಟ್ರಿಂಗ್ ಆರ್ಗ್ಯುಮೆಂಟ್ ಅನ್ನು ಬಳಸಲಾಗುತ್ತದೆ. <<PAUSE>> |
01:52 | ನಾವೀಗ StudentMarks ಹೆಸರಿನ ಇನ್ನೊಂದು ಕ್ಲಾಸ್ ಅನ್ನು ಸೇರಿಸೋಣ. |
01:57 | ನಂತರ ಈ ಕೋಡ್ ಅನ್ನು ಟೈಪ್ ಮಾಡಿ. |
02:00 | ಈ ಕ್ಲಾಸು marks ಹೆಸರಿನ ಒಂದೇ ವೇರಿಯೇಬಲ್ ಅನ್ನು ಹೊಂದಿದೆ. |
02:04 | ಈ constructor, marks ನ ಮೌಲ್ಯವನ್ನು ಇನಿಶಿಯಲೈಸ್ ಮಾಡುತ್ತದೆ. |
02:09 | ಈಗ ಮಾರ್ಕ್ ಗಳನ್ನು ವ್ಯಾಲಿಡೇಟ್ ಮಾಡಲು ಮೆಥಡ್ ಒಂದನ್ನು ಸೇರಿಸೋಣ. |
02:13 | ಮಾರ್ಕ್ ಗಳ ಸಾಮಾನ್ಯ ಶ್ರೇಣಿಯು 0 ಯಿಂದ 100. |
02:18 | ಒಂದುವೇಳೆ marks less than 0 or greater than 100 ಅನ್ನು ಪ್ರಕ್ರಿಯೆಗೊಳಿಸಿದರೆ, InvalidMarkException ಕಾಣಿಸಿಕೊಳ್ಳುತ್ತದೆ. |
02:25 | ಇದಕ್ಕಾಗಿ ಕಸ್ಟಮ್ ಎಕ್ಸೆಪ್ಶನ್ ಅನ್ನು ತೋರಿಸಲು ನಾವು throw ಕೀವರ್ಡ್ ಅನ್ನು ಸ್ಪಷ್ಟವಾಗಿ ಬಳಸಬೇಕು. |
02:33 | ಒಂದುವೇಳೆ ಮಾರ್ಕ್ ಸರಿಯಾಗಿದ್ದರೆ, “Entry OK” ಎಂಬ ಸಂದೇಶವು ಕಾಣಿಸಿಕೊಳ್ಳುತ್ತದೆ. |
02:39 | ಈಗ InvalidMarkException ಎರರ್ ಕಾಣುತ್ತಿದೆ. |
02:43 | ಇದನ್ನು ಪರೀಕ್ಷಿಸಿ ಸರಿಪಡಿಸೋಣ. |
02:46 | ಇದಕ್ಕಾಗಿ ಎರರ್ ನ ಮೇಲೆ ಕ್ಲಿಕ್ ಮಾಡಿ ಮತ್ತು “Add throws declaration” ಮೇಲೆ ಡಬಲ್ ಕ್ಲಿಕ್ ಮಾಡಿ. |
02:51 | 'ಮೆಥಡ್ ಸಿಗ್ನೇಚರ್' ಗೆ “throws InvalidMarkException” ಅನ್ನು ಸೇರಿಸಿದ ತಕ್ಷಣ ಎರರ್ ಕಾಣೆಯಾಗುವುದು. |
03:00 | ಇಲ್ಲಿ ಮೆಥಡ್ ಗಳ ಜೊತೆ throws ಕೀವರ್ಡ್ ಅನ್ನು ಬಳಸಲಾಗಿದೆ. |
03:06 | ಮೆಥಡ್, ಇಲ್ಲಿ specified exception ಅನ್ನು ತೋರಿಸುವುದನ್ನು ಇದು ಸೂಚಿಸುತ್ತದೆ. |
03:11 | ಇಂತಹ ಮೆಥಡ್ ಅನ್ನು ಕಾಲ್ ಮಾಡಿದಾಗ, ನಾವು exception handling ಕೋಡ್ ಅನ್ನು ಒದಗಿಸಬೇಕು. |
03:16 | ನಂತರ, ನಾವು 'ಫೈಲ್ ಆಕ್ಸೆಸ್ ಆಪರೇಶನ್' (file access operation) ಅನ್ನು ಮಾಡೋಣ. ಇದು FileNotFoundException ಅನ್ನು ತೋರಿಸುತ್ತದೆ. |
03:23 | ಇದಕ್ಕಾಗಿ, FileReader ಕ್ಲಾಸ್ ನ ಒಂದು ಇನ್ಸ್ಟನ್ಸ್ ಅನ್ನು (instance) ರಚಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
03:29 | Eclipse ಕೆಲವೊಂದು ಎರರ್ಗಳನ್ನು ತೋರಿಸುತ್ತದೆ. ಏಕೆಂದರೆ ನಾವು ಸಂಬಂಧಿತ ಜಾವಾ ಪ್ಯಾಕೇಜ್ಗಳನ್ನು ಇಂಪೋರ್ಟ್ ಮಾಡಿಲ್ಲ. |
03:36 | ಇದನ್ನು ಸರಿಪಡಿಸಲು ಎರರ್ ಮೇಲೆ ಕ್ಲಿಕ್ ಮಾಡಿ ಮತ್ತು import 'FileReader' (java.io) ಮೇಲೆ ಡಬಲ್ ಕ್ಲಿಕ್ ಮಾಡಿ. |
03:44 | ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು package ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ. |
03:50 | Home ಫೋಲ್ಡರ್ನಲ್ಲಿರುವ Marks ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅನುಮತಿಸಲು ಈ ಕೋಡ್ ಅನ್ನು ಟೈಪ್ ಮಾಡಿ. |
03:59 | ಇಲ್ಲಿ ತೋರಿಸಿರುವ ಪಾಥ್ ಅನ್ನು ಸಿಸ್ಟಂನ Home ಫೋಲ್ಡರ್ನಲ್ಲಿರುವ ಪಾಥ್ ನಿಂದ ಬದಲಾಯಿಸಬೇಕು. |
04:05 | ಕೋಡ್ ನ ಈ ಸಾಲು, FileNotFoundException ಅನ್ನು ತೋರಿಸಬಹುದು ಎಂದು ಒಂದು ಎರರ್ ತೋರಿಸುತ್ತದೆ. |
04:10 | ಈ ಎಕ್ಸೆಪ್ಶನ್ ಅನ್ನು throws ಕ್ಲಾಜ್ ನಲ್ಲಿ ಸೇರಿಸುವ ಮೂಲಕ ನಾವಿದನ್ನು ಬಗೆಹರಿಸಬಹುದು. |
04:16 | FileNotFoundException ಅನ್ನು ಸಹ throws ಕ್ಲಾಜ್ ಗೆ ಸೇರಿಸಿರುವುದನ್ನು ನಾವು ನೋಡಬಹುದು. |
04:22 | ಇಲ್ಲಿ ತೋರಿಸಿರುವಂತೆ throws ಅನ್ನು ಬಳಸಿ ಅನೇಕ ಎಕ್ಸೆಪ್ಶನ್ ಗಳನ್ನು ನಿರ್ವಹಿಸಬಹುದು. |
04:28 | ನಾವೀಗ StudentMarks ಕ್ಲಾಸ್ ಒಳಗೆ, main() ಮೆಥಡ್ ಅನ್ನು ರಚಿಸುವೆವು. ಮತ್ತು ಫಲಿತಾಂಶಗಳನ್ನು ನೋಡುವೆವು. |
04:34 | ಇಲ್ಲಿ m1 ಅಬ್ಜೆಕ್ಟ್ ಅನ್ನು ರಚಿಸಿ ಮಾರ್ಕ್ ಗಳ ಮೌಲ್ಯವನ್ನು 40 ಆಗಿ ಇನಿಶಿಯಲೈಸ್ ಮಾಡಲಿದ್ದೇವೆ. |
04:41 | ಮುಂದಿನ ಸಾಲಿನಲ್ಲಿ ಅಬ್ಜೆಕ್ಟ್ m1 ಅನ್ನು ಬಳಸಿ, validate ಮೆಥಡ್ ಅನ್ನು ನಾವು ಇನ್ವೋಕ್ ಮಾಡುವೆವು. |
04:47 | validate ಮೆಥಡ್ ಅನ್ನು ಇನ್ವೋಕ್ ಮಾಡಿದಾಗ ಎರರ್ ಉಂಟಾಗಿರುವುದನ್ನು ನಾವು ನೋಡಬಹುದು. |
04:52 | ಈ ಮೆಥಡ್, InvalidMarkException ಮತ್ತು FileNotFoundException ಅನ್ನು ತೋರಿಸುತ್ತದೆ ಎಂದು ಇದು ಹೇಳುತ್ತದೆ. |
04:59 | ಈ ಎರರ್ ಸರಿಪಡಿಸಲು, ನಾವು ಹಿಂದೆ ಮಾಡಿದಂತೆ main ಮೆಥಡ್ಗೆ throws ಕ್ಲಾಜ್ ಅನ್ನು ಸೇರಿಸಬಹುದು. |
05:05 | ಆದರೆ try ಮತ್ತು catch ಬ್ಲಾಕ್ ಬಳಸಲು ಶಿಫಾರಸು ಮಾಡಲಾಗಿದೆ. |
05:10 | ಹೀಗಾಗಿ Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ. |
05:14 | ಈಗ ಅಗತ್ಯವಿರುವ try-catch ಬ್ಲಾಕ್ಗಳನ್ನು ಸೇರಿಸಲಾಗಿದೆ ಮತ್ತು ಎಕ್ಸೆಪ್ಶನ್ ಅನ್ನು ನಿರ್ವಹಿಸಲಾಗಿದೆ. |
05:20 | ಈಗ ಈ ಪ್ರೋಗ್ರಾಂ ಅನ್ನು ರನ್ ಮಾಡೋಣ. |
05:23 | ಇದು “Entry OK” ಮತ್ತು “rest of the code” ತೋರಿಸುತ್ತದೆ. |
05:27 | ಮಾರ್ಕ್ಸ್ ನ ಮೌಲ್ಯವು 40 ಇದ್ದು, ಇದು ಸರಿಯಾಗಿರುವುದರಿಂದ ಹೀಗೆ ತೋರಿಸಲಾಗಿದೆ. |
05:32 | ನಾವೀಗ ಮೌಲ್ಯವನ್ನು ತಪ್ಪು ನಮೂದು -10 ಕ್ಕೆ (ಮೈನಸ್ ೧೦) ಬದಲಾಯಿಸೋಣ. |
05:37 | ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ. |
05:40 | ಈಗ InvalidMarkException ಕಾಣಿಸಿಕೊಂಡಿದೆ, ಏಕೆಂದರೆ -10 ತಪ್ಪು ಎಂಟ್ರಿಯಾಗಿದೆ. |
05:47 | ನಾವು ಎಕ್ಸೆಪ್ಶನ್ ನಿರ್ವಹಿಸಿರುವುದರಿಂದ, “rest of the code” ಸಂದೇಶವನ್ನು ನೋಡಬಹುದು. |
05:53 | ಇದರ ಬದಲಾಗಿ ನಾವು “throws” ಕ್ಲಾಜ್ ಬಳಸಿದರೆ, “rest of the code” ಸಂದೇಶವು ಪ್ರಿಂಟ್ ಆಗುವುದಿಲ್ಲ. |
06:00 | ಅಲ್ಲದೆ ಈ ಪ್ರೋಗ್ರಾಂ ಸ್ಥಗಿತಗೊಳ್ಳುತ್ತದೆ. |
06:03 | ಹೀಗಾಗಿ, main ಮೆಥಡ್ ಒಳಗೆ, ಮೆಥಡ್ ಒಂದನ್ನು ಕಾಲ್ ಮಾಡಿದಾಗ try catch ಬ್ಲಾಕ್ ಬಳಸುವುದು ಒಳ್ಳೆಯದು. |
06:10 | ನಾವೀಗ ಈ ಟ್ಯುಟೋರಿಯಲ್ನ ಕೊನೆಯಲ್ಲಿದ್ದೇವೆ. |
06:13 | ಸಂಕ್ಷಿಪ್ತವಾಗಿ, |
06:15 | ಈ ಟ್ಯುಟೋರಿಯಲ್ ನಲ್ಲಿ ನಾವು:
ಕಸ್ಟಮ್ ಎಕ್ಸೆಪ್ಶನ್ ಎಂದರೇನು ಮತ್ತು throw ಮತ್ತು throws ಕೀವರ್ಡ್ಗಳ ಬಳಕೆ, ಕಸ್ಟಮ್ ಎಕ್ಸೆಪ್ಶನ್ ಗಳ ರಚನೆ ಮತ್ತು ಬಳಕೆಯ ಕುರಿತು ಕಲಿತೆವು. |
06:26 | ಅಸೈನ್ಮೆಂಟ್ ಆಗಿ InvalidAgeException ಎನ್ನುವ Custom exception ಕ್ಲಾಸ್ ಅನ್ನು ರಚಿಸಿ. |
06:33 | ಇನ್ನೊಂದು Age ಕ್ಲಾಸ್ ಅನ್ನು ರಚಿಸಿ ಮತ್ತು Age ನ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಲು 'ಕನ್ಸ್ಟ್ರಕ್ಟರ್' (constructor) ಒಂದನ್ನು ರಚಿಸಿ. |
06:39 | ಹಾಗೂ, ಪ್ರಾಯವು 18ಕ್ಕಿಂತ ಕಡಿಮೆ ಇದ್ದಲ್ಲಿ, ಎಕ್ಸೆಪ್ಶನ್ ತೋರಿಸಲು ಮೆಥಡ್ validate ಅನ್ನು ರಚಿಸಿ. |
06:45 | main ಮೆಥಡ್ ಒಳಗೆ ಅಬ್ಜೆಕ್ಟ್ ಗಳನ್ನು ರಚಿಸಿ ಮತ್ತು validate() ಮೆಥಡ್ ಅನ್ನು ಇನ್ವೋಕ್ ಮಾಡಿ. |
06:51 | ಅಗತ್ಯವಿರುವಲ್ಲಿ try-catch ಬ್ಲಾಕ್ಗಳನ್ನು ಬಳಸಿ exception handling ಒದಗಿಸಿ. |
06:56 | ಕಸ್ಟಮ್ ಎಕ್ಸೆಪ್ಶನ್ ಕ್ಲಾಸ್ ಅನ್ನು ಪರಿಶೀಲಿಸಿ. |
07:00 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
07:06 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
07:18 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ. |
07:29 | ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ. |
07:36 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |