Difference between revisions of "PHP-and-MySQL/C4/Sessions/Kannada"
From Script | Spoken-Tutorial
Sandhya.np14 (Talk | contribs) (Created page with "{|Border=1 |'''Time''' |'''Narration''' |- |00:00 | ನಮಸ್ಕಾರ. '''php sessions''' ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗ...") |
Sandhya.np14 (Talk | contribs) |
||
(One intermediate revision by the same user not shown) | |||
Line 7: | Line 7: | ||
|- | |- | ||
|00:05 | |00:05 | ||
− | |'''Session''' ಗಳು | + | |'''Session''' ಗಳು ಕುಕಿಗಳನ್ನೇ ಹೋಲುತ್ತವೆ. |
|- | |- | ||
|00:08 | |00:08 | ||
Line 16: | Line 16: | ||
|- | |- | ||
|00:19 | |00:19 | ||
− | |ಹಾಗಾಗಿ, '''session''' ಗಳು ಕುಕಿಗಳ ರೀತಿಯಲ್ಲ | + | |ಹಾಗಾಗಿ, '''session''' ಗಳು ಕುಕಿಗಳ ರೀತಿಯಲ್ಲ. ಏಕೆಂದರೆ, ನೀವು ನಿರ್ದಿಷ್ಟವಾದ ಎಕ್ಸ್ಪೈರಿ ಸಮಯವನ್ನು ನಿಗದಿಮಾಡಲು ಸಾಧ್ಯವಿಲ್ಲ. |
|- | |- | ||
|00:24 | |00:24 | ||
Line 31: | Line 31: | ||
|- | |- | ||
|00:47 | |00:47 | ||
− | |ಸೆಷನ್ ಗಳು ಪ್ರಾಥಮಿಕವಾಗಿ | + | |ಸೆಷನ್ ಗಳು ಪ್ರಾಥಮಿಕವಾಗಿ ಕುಕಿಗಳನ್ನು ಹೋಲುತ್ತವೆ. |
|- | |- | ||
|00:50 | |00:50 | ||
Line 43: | Line 43: | ||
|- | |- | ||
|01:09 | |01:09 | ||
− | |ನೀವು ಸೆಷನ್ ಅನ್ನು ಬಳಸುವ ಎಲ್ಲ ಪೇಜ್ ನಲ್ಲಿ ಇದು ಮೇಲ್ಗಡೆ | + | |ನೀವು ಸೆಷನ್ ಅನ್ನು ಬಳಸುವ ಎಲ್ಲ ಪೇಜ್ ನಲ್ಲಿ ಇದು ಮೇಲ್ಗಡೆ ಇರಲೇಬೇಕು. |
|- | |- | ||
|01:14 | |01:14 | ||
Line 49: | Line 49: | ||
|- | |- | ||
|01:22 | |01:22 | ||
− | |ನಿಮಗೆ ಅಲ್ಲಿ ಸೆಷನ್ ಸ್ಟಾರ್ಟ್ ಕೋಡ್ | + | |ನಿಮಗೆ ಅಲ್ಲಿ ಸೆಷನ್ ಸ್ಟಾರ್ಟ್ ಕೋಡ್ ಬೇಕು. |
|- | |- | ||
|01:24 | |01:24 | ||
− | | ಈಗ ನಾನು ಇದು ಇಲ್ಲದಿದ್ದರೆ ಬರಬಹುದಾದ ಎರರ್ ಅನ್ನು ತೋರಿಸುವೆನು | + | | ಈಗ ನಾನು ಇದು ಇಲ್ಲದಿದ್ದರೆ ಬರಬಹುದಾದ ಎರರ್ ಅನ್ನು ತೋರಿಸುವೆನು. ಅಂದರೆ ನೀವು ಇದನ್ನು ನೆನಪಿಟ್ಟು ಕೊಳ್ಳುವಿರಿ. |
|- | |- | ||
|01:30 | |01:30 | ||
Line 61: | Line 61: | ||
|- | |- | ||
|01:40 | |01:40 | ||
− | |ನಾನು 'name' ಎಂದು ಟೈಪ್ ಮಾಡುವೆನು | + | |ನಾನು 'name' ಎಂದು ಟೈಪ್ ಮಾಡುವೆನು. ನಂತರ ಈ ವ್ಯಾಲ್ಯುವನ್ನು ಯಾವುದಕ್ಕಾದರು ಸಮವಾಗುವಂತೆ ಮಾಡಿ. |
|- | |- | ||
|01:44 | |01:44 | ||
Line 67: | Line 67: | ||
|- | |- | ||
|01:48 | |01:48 | ||
− | | | + | |ಇಲ್ಲಿ ನಮ್ಮ '''session''' ಸೆಟ್ ಆಗಿದೆ. |
|- | |- | ||
|01:50 | |01:50 | ||
Line 73: | Line 73: | ||
|- | |- | ||
|01:53 | |01:53 | ||
− | | | + | | ರಿಫ್ರೆಶ್ ಮಾಡೋಣ. |
|- | |- | ||
|01:56 | |01:56 | ||
− | | | + | | ಇಲ್ಲಿ ಏನೂ ಆಗಿಲ್ಲ. |
|- | |- | ||
|01:58 | |01:58 | ||
Line 85: | Line 85: | ||
|- | |- | ||
|02:04 | |02:04 | ||
− | |ನಾನು ಸೆಟ್ ಮಾಡಿದ ''session''' ನ ವ್ಯಾಲ್ಯುವನ್ನು ಎಕೋ ಮಾಡಲು ಬಯಸುವೆನು. | + | |ನಾನು ಸೆಟ್ ಮಾಡಿದ '''session''' ನ ವ್ಯಾಲ್ಯುವನ್ನು ಎಕೋ ಮಾಡಲು ಬಯಸುವೆನು. |
|- | |- | ||
|02:08 | |02:08 | ||
Line 91: | Line 91: | ||
|- | |- | ||
|02:11 | |02:11 | ||
− | | | + | | ಗಮನಿಸಿ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ. |
|- | |- | ||
|02:15 | |02:15 | ||
Line 103: | Line 103: | ||
|- | |- | ||
|02:26 | |02:26 | ||
− | |ರಿಫ್ರೆಶ್ ಮಾಡಿದರೆ, "Alex" | + | |ರಿಫ್ರೆಶ್ ಮಾಡಿದರೆ, "Alex" ಅನ್ನು ಇಲ್ಲಿ ನೋಡಬಹುದು. |
|- | |- | ||
|02:29 | |02:29 | ||
− | | ನೀವು | + | | ನೀವು ಈ ಕೋಡ್ ಗಳನ್ನು ಯಾವ ಪೇಜ್ ಗೆ ಬೇಕಾದರೂ ಸೇರಿಸಬಹುದು. |
|- | |- | ||
|02:33 | |02:33 | ||
− | | ಬ್ರೌಸರ್ ನ ಪ್ರಸ್ತುತ ಸೆಷನ್ | + | | ಬ್ರೌಸರ್ ನ ಪ್ರಸ್ತುತ ಸೆಷನ್ ಅಲ್ಲಿ ಇದು ಆರಂಭವಾಗಿದ್ದರೆ, ಆಗ ನೀವು ನಿಮ್ಮ ''session start'' ಅನ್ನು ಹಾಕಿ. ನಂತರ ಸೆಷನ್ ನೇಮ್ ಅನ್ನು ನಿಮ್ಮ ಯಾವುದೇ ಪೇಜ್ ನಲ್ಲಿ ಆದರೂ ಎಕೋ ಮಾಡಬಹುದು. |
|- | |- | ||
|02:44 | |02:44 | ||
Line 118: | Line 118: | ||
|- | |- | ||
|02:56 | |02:56 | ||
− | | | + | | ಇದನ್ನು 'sessions' ಫೋಲ್ಡರ್ ನಲ್ಲಿ ಹೊಸ ಪೇಜ್ ಆಗಿ ಅಂದರೆ 'new dot php' ಎಂದು ಸೇವ್ ಮಾಡುವೆನು. |
|- | |- | ||
|03:03 | |03:03 | ||
− | | ಇಲ್ಲಿ | + | | ಇಲ್ಲಿ ನಮ್ಮ ಪೇಜ್ ಗೆ ಹಿಂದಿರುಗಿ, ಇಲ್ಲಿ ಕ್ಲಿಕ್ ಮಾಡಿ, 'new dot php' ಎಂದು ಟೈಪ್ ಮಾಡುವೆನು. |
|- | |- | ||
|03:10 | |03:10 | ||
− | |ನಾವು ಅದೇ ವ್ಯಾಲ್ಯುವನ್ನು ಪಡೆದಿದ್ದೇವೆ. ನಾವು ನಮ್ಮ ಸೆಷನ್ ಅನ್ನು ರಚಿಸಿದ ಪೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲದಿದ್ದರೂ, | + | |ನಾವು ಅದೇ ವ್ಯಾಲ್ಯುವನ್ನು ಪಡೆದಿದ್ದೇವೆ. ನಾವು ನಮ್ಮ ಸೆಷನ್ ಅನ್ನು ರಚಿಸಿದ ಪೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲದಿದ್ದರೂ, ಅದನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿದೆ. |
|- | |- | ||
|03:18 | |03:18 | ||
Line 130: | Line 130: | ||
|- | |- | ||
|03:25 | |03:25 | ||
− | | | + | | ಈಗ ನಾನು ನಿಮಗೆ ಆರಂಭದಲ್ಲಿ '''session_start()''' ಎಂದು ಹಾಕದಿದ್ದರೆ ಏನಾಗುವುದೆಂದು ತೋರಿಸುವೆನು. |
|- | |- | ||
|03:31 | |03:31 | ||
− | | | + | | ನಿಮಗೆ ಈ ರೀತಿ ಸಿಗುತ್ತದೆ. |
|- | |- | ||
|03:33 | |03:33 | ||
Line 139: | Line 139: | ||
|- | |- | ||
|03:36 | |03:36 | ||
− | | ಇಲ್ಲಿ | + | | ಇಲ್ಲಿ ನಾವು ಯಾವುದೇ ಔಟ್ಪುಟ್ ಅನ್ನು ಪಡೆಯುತ್ತಿಲ್ಲ, ಏಕೆಂದರೆ ನಾವು ನಮ್ಮ ಸೆಷನ್ ಅನ್ನು ಆರಂಭಿಸಿಲ್ಲ. |
|- | |- | ||
|03:44 | |03:44 | ||
Line 145: | Line 145: | ||
|- | |- | ||
|03:51 | |03:51 | ||
− | | ನಾನು ಔಟ್ಪುಟ್ ಅನ್ನು ಪಡೆಯದಿರಲು ಕಾರಣವೆಂದರೆ, ಆ ವಿಧದ ಎರರ್ | + | | ನಾನು ಔಟ್ಪುಟ್ ಅನ್ನು ಪಡೆಯದಿರಲು ಕಾರಣವೆಂದರೆ, ಆ ವಿಧದ ಎರರ್ ರಿಪೋರ್ಟಿಂಗ್ ಅನ್ನು ನಾನು ಹೊಂದಿಲ್ಲ. |
|- | |- | ||
|03:56 | |03:56 | ||
− | | | + | | ನೀವು ಸರಿಯಾದ ಎರರ್ ರಿಪೋರ್ಟಿಂಗ್ ಅನ್ನು ಹೊಂದಿದ್ದರೆ, ಬಹುಶಃ ನಾವು ಎರರ್ ಅನ್ನು ಪಡೆಯುವೆವು. ನಾನು ಅದರ ಕುರಿತು ಟ್ಯುಟೋರಿಯಲ್ ಅನ್ನು ಹೊಂದಿದ್ದೇನೆ. |
|- | |- | ||
|04:06 | |04:06 | ||
− | |ಈಗ ಇದನ್ನು | + | |ಈಗ ಇದನ್ನು ಮುಚ್ಚಬಹುದು. ನಾನು ಸೆಷನ್ ಅನ್ನು 'unset' ಮಾಡುವುದು ಹೇಗೆ ಎಂದು ತೋರಿಸುವೆನು. |
|- | |- | ||
|04:10 | |04:10 | ||
Line 160: | Line 160: | ||
|- | |- | ||
|04:16 | |04:16 | ||
− | |ಅಥವಾ ಇನ್ನೊಂದು ಎಲ್ಲವನ್ನೂ ಅನ್ಸೆಟ್ ಮಾಡಲು ವಿಭಿನ್ನವಾದ '''command''' ಅನ್ನು ಬಳಸುವೆವು ಮತ್ತು ಅದು '''session_destroy()''' ಎಂದಾಗಿದೆ. | + | |ಅಥವಾ ಇನ್ನೊಂದು, ಎಲ್ಲವನ್ನೂ ಅನ್ಸೆಟ್ ಮಾಡಲು ವಿಭಿನ್ನವಾದ '''command''' ಅನ್ನು ಬಳಸುವೆವು ಮತ್ತು ಅದು '''session_destroy()''' ಎಂದಾಗಿದೆ. |
|- | |- | ||
|04:27 | |04:27 | ||
Line 169: | Line 169: | ||
|- | |- | ||
|04:40 | |04:40 | ||
− | |ಹಾಗಾಗಿ ನೀವು ಬಳಕೆದಾರರನ್ನು '''session_destroy()''' ಅನ್ನು ಬಳಸಿ ಲಾಗ್ ಔಟ್ ಮಾಡುವುದು ನಿಮ್ಮ ಆಯ್ಕೆಯಾಗಿದೆ. | + | |ಹಾಗಾಗಿ ನೀವು ಬಳಕೆದಾರರನ್ನು '''session_destroy()''' ಅನ್ನು ಬಳಸಿ ಲಾಗ್-ಔಟ್ ಮಾಡುವುದು ನಿಮ್ಮ ಆಯ್ಕೆಯಾಗಿದೆ. |
|- | |- | ||
|04:46 | |04:46 | ||
Line 184: | Line 184: | ||
|- | |- | ||
|05:03 | |05:03 | ||
− | | ಏಕೆಂದರೆ ಒಮ್ಮೆ ಬಳಕೆದಾರ ಬ್ರೌಸರ್ ಅನ್ನು ಮುಚ್ಚಿದರೆ, ಲಾಗ್ ಔಟ್ ಆಗುವರು. | + | | ಏಕೆಂದರೆ ಒಮ್ಮೆ ಬಳಕೆದಾರ ಬ್ರೌಸರ್ ಅನ್ನು ಮುಚ್ಚಿದರೆ, ಲಾಗ್-ಔಟ್ ಆಗುವರು. |
|- | |- | ||
|05:09 | |05:09 | ||
− | | | + | |ನೀವು ಬ್ರೌಸರ್ ಗೆ ಹಿಂದಿರುಗಿದರೆ, ನಿಮ್ಮ ವಿವರಗಳನ್ನು ಅಂದರೆ ಯೂಸರ್ ನೇಮ್, ಪಾಸ್ವರ್ಡ್ ನಂತಹ ಮಾಹಿತಿಗಳನ್ನು ನೀವು ಪುನಃ ಟೈಪ್ ಮಾಡಬೇಕಾಗುತ್ತದೆ. |
|- | |- | ||
|05:17 | |05:17 | ||
− | | ಆದರೆ | + | | ಆದರೆ ಕುಕಿಗಳ ಬಳಕೆ ವಿಭಿನ್ನವಾಗಿದೆ. ಏಕೆಂದರೆ ಇದರಲ್ಲಿ ನೀವು ಎಕ್ಸ್ಪೈರಿ ಟೈಮ್ ಅನ್ನು ಸೆಟ್ ಮಾಡಿದರೆ, ನೀವಾಗಿಯೇ ಮುಗಿಸುವವರೆಗೆ ನಿಮ್ಮ ಯೂಸರ್-ನೇಮ್ ಲಾಗಿನ್ ಆಗಿಯೇ ಇರುತ್ತದೆ. ಅಥವಾ ಈ ಕುಕಿ ಯನ್ನು ಇಟ್ಟುಕೊಳ್ಳಲಾಗುತ್ತದೆ. |
|- | |- | ||
|05:30 | |05:30 | ||
Line 196: | Line 196: | ||
|- | |- | ||
|05:35 | |05:35 | ||
− | | | + | | ನೀವು '''sessions''' ಅಥವಾ '''cookies''' – ಇವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ನಿಮ್ಮ ಆಯ್ಕೆಯಾಗಿದೆ. |
|- | |- | ||
|05:40 | |05:40 | ||
Line 211: | Line 211: | ||
|- | |- | ||
|06:03 | |06:03 | ||
− | | '''cookie''' ಆಗಿರಲಿ, '''session''' ಆಗಿರಲಿ, ಬಳಕೆದಾರರು | + | | '''cookie''' ಆಗಿರಲಿ, '''session''' ಆಗಿರಲಿ, ಬಳಕೆದಾರರು ಹೆಚ್ಚು ಸಮಯ ಲಾಗಿನ್ ಆಗಿರಬೇಕೋ ಬೇಡವೋ ಎನ್ನುವುದು ನಿಮ್ಮ ಆಯ್ಕೆಯಾಗಿರುತ್ತದೆ. |
|- | |- | ||
|06:11 | |06:11 |
Latest revision as of 11:50, 21 May 2020
Time | Narration |
00:00 | ನಮಸ್ಕಾರ. php sessions ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ. |
00:05 | Session ಗಳು ಕುಕಿಗಳನ್ನೇ ಹೋಲುತ್ತವೆ. |
00:08 | ಆದರೆ, session ಗಳ ಎಕ್ಸ್ಪೈರಿ ಸಮಯ ತಾತ್ಕಾಲಿಕ ಸಮಯವಾಗಿರುತ್ತದೆ. |
00:12 | ಅಂದರೆ ಇವುಗಳು ಬ್ರೌಸರ್ ಅನ್ನು ಮುಚ್ಚಿದರೆ ಅಥವಾ ಪೇಜ್ ನ ಸಂಪರ್ಕ ಕಳೆದುಕೊಳ್ಳುತ್ತಿದ್ದಂತೆ ನಾಶವಾಗುತ್ತವೆ. |
00:19 | ಹಾಗಾಗಿ, session ಗಳು ಕುಕಿಗಳ ರೀತಿಯಲ್ಲ. ಏಕೆಂದರೆ, ನೀವು ನಿರ್ದಿಷ್ಟವಾದ ಎಕ್ಸ್ಪೈರಿ ಸಮಯವನ್ನು ನಿಗದಿಮಾಡಲು ಸಾಧ್ಯವಿಲ್ಲ. |
00:24 | ಮತ್ತು ಅವುಗಳು ಅದೇ ವಿಧಾನದಲ್ಲಿ ಸ್ಟೋರ್ ಆಗಿರುವುದಿಲ್ಲ. |
00:28 | ಅಂದರೆ session ನ "id" ಯನ್ನು cookie ಯಲ್ಲಿ ಸ್ಟೋರ್ ಮಾಡಬಹುದು. |
00:34 | ಅಥವಾ ಬ್ರೌಸರ್ ನ ಯು.ಆರ್.ಎಲ್ ನಲ್ಲಿ ನೀವು ಈ ರೀತಿಯಾದದ್ದನ್ನು ನೋಡಿರಬಹುದು. |
00:40 | ನನಗೆ ಹೆಸರು ನೆನಪಿಲ್ಲ- ಇದು ಇಕ್ವಲ್ ಚಿಹ್ನೆ ಯ ನಂತರ ಹಲವಾರು ಸಂಖ್ಯೆ ಅಥವಾ ಅಕ್ಷರಗಳಾಗಿರಬಹುದು. |
00:47 | ಸೆಷನ್ ಗಳು ಪ್ರಾಥಮಿಕವಾಗಿ ಕುಕಿಗಳನ್ನು ಹೋಲುತ್ತವೆ. |
00:50 | ಆದರೆ ಅವುಗಳು ಹೆಚ್ಚು ಸಮಯದವರೆಗೆ ಸ್ಟೋರ್ ಆಗುವುದಿಲ್ಲ. ಬ್ರೌಸರ್ ಅನ್ನು ಮುಚ್ಚುವವರೆಗೆ ಮಾತ್ರ ಸ್ಟೋರ್ ಆಗಿರುತ್ತವೆ. |
00:57 | ಹಾಗಾಗಿ session ಗಳು ವಿಭಿನ್ನವಾಗಿವೆ. |
01:00 | ಮೊದಲಿಗೆ ನಾವು 'session_start()' ಫಂಕ್ಷನ್ ಅನ್ನು ಡಿಕ್ಲೇರ್ ಮಾಡಬೇಕು ಅಥವಾ ಕಾಲ್ ಮಾಡಬೇಕು. |
01:09 | ನೀವು ಸೆಷನ್ ಅನ್ನು ಬಳಸುವ ಎಲ್ಲ ಪೇಜ್ ನಲ್ಲಿ ಇದು ಮೇಲ್ಗಡೆ ಇರಲೇಬೇಕು. |
01:14 | ಇದನ್ನು ಬಿಟ್ಟು ನೀವೇನಾದರು ಸೆಷನ್ ವ್ಯಾಲ್ಯುವನ್ನು ಎಕೋ ಮಾಡಲು ಅಥವಾ ಸೆಷನ್ ಅನ್ನು ಸೆಟ್ ಮಾಡಲು ಪ್ರಯತ್ನಿಸಿದರೆ ಇದು ಕಾರ್ಯ ನಿರ್ವಹಿಸುವುದಿಲ್ಲ. |
01:22 | ನಿಮಗೆ ಅಲ್ಲಿ ಸೆಷನ್ ಸ್ಟಾರ್ಟ್ ಕೋಡ್ ಬೇಕು. |
01:24 | ಈಗ ನಾನು ಇದು ಇಲ್ಲದಿದ್ದರೆ ಬರಬಹುದಾದ ಎರರ್ ಅನ್ನು ತೋರಿಸುವೆನು. ಅಂದರೆ ನೀವು ಇದನ್ನು ನೆನಪಿಟ್ಟು ಕೊಳ್ಳುವಿರಿ. |
01:30 | session ಅನ್ನು ರಚಿಸುವುದು ತುಂಬ ಸುಲಭವಾಗಿದೆ. |
01:34 | 'dollar underscore SESSION' ಅನ್ನು ಬಳಸಿ ಮತ್ತು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ಸೆಶನ್ ನ ಹೆಸರನ್ನು ಕೊಡಿ. |
01:40 | ನಾನು 'name' ಎಂದು ಟೈಪ್ ಮಾಡುವೆನು. ನಂತರ ಈ ವ್ಯಾಲ್ಯುವನ್ನು ಯಾವುದಕ್ಕಾದರು ಸಮವಾಗುವಂತೆ ಮಾಡಿ. |
01:44 | ಇದು ಸ್ಟ್ರಿಂಗ್ ಡಾಟಾ ಆಗಿರಬಹುದು ಅಥವಾ ಹೊಸದಾಗಿ ಬರೆದ ಡಾಟಾ ಆಗಿರಬಹುದು. |
01:48 | ಇಲ್ಲಿ ನಮ್ಮ session ಸೆಟ್ ಆಗಿದೆ. |
01:50 | ಈಗ ಇದನ್ನು ಮೊದಲಬಾರಿಗೆ ರನ್ ಮಾಡೋಣ. |
01:53 | ರಿಫ್ರೆಶ್ ಮಾಡೋಣ. |
01:56 | ಇಲ್ಲಿ ಏನೂ ಆಗಿಲ್ಲ. |
01:58 | ನಾನು ನನ್ನ Cookies ಟ್ಯುಟೋರಿಯಲ್ ನಲ್ಲಿ ಮಾಡಿದಂತೆ ಇದನ್ನು comment ಮಾಡುವೆನು. |
02:01 | ನೀವು ಅದನ್ನು ನೋಡಿರದಿದ್ದಲ್ಲಿ, ದಯವಿಟ್ಟು ನೋಡಿ. |
02:04 | ನಾನು ಸೆಟ್ ಮಾಡಿದ session ನ ವ್ಯಾಲ್ಯುವನ್ನು ಎಕೋ ಮಾಡಲು ಬಯಸುವೆನು. |
02:08 | ಅದು 'name' ಆಗಿದೆ. |
02:11 | ಗಮನಿಸಿ, ಇದು ಎಕ್ಸಿಕ್ಯೂಟ್ ಆಗುವುದಿಲ್ಲ. |
02:15 | ನೀವೆಲ್ಲ ತಿಳಿದಿರುವಂತೆ, ಇದು ಸಂಪೂರ್ಣವಾಗಿ ಹೊಸ ಪೇಜ್ ನಲ್ಲಿರುತ್ತದೆ. |
02:19 | ಆದರೆ ಇಲ್ಲಿ ನಾನು session ಅನ್ನು ಆರಂಭಿಸುತ್ತಿದ್ದೇನೆ. |
02:21 | ನಾನು ಈಗಾಗಲೇ ನನ್ನ ಸರ್ವರ್ ಅಲ್ಲಿ ಸ್ಟೋರ್ ಆಗಿರುವ 'name' ಎಂಬ session ಅನ್ನು ಹೊಂದಿದ್ದೇನೆ. |
02:26 | ರಿಫ್ರೆಶ್ ಮಾಡಿದರೆ, "Alex" ಅನ್ನು ಇಲ್ಲಿ ನೋಡಬಹುದು. |
02:29 | ನೀವು ಈ ಕೋಡ್ ಗಳನ್ನು ಯಾವ ಪೇಜ್ ಗೆ ಬೇಕಾದರೂ ಸೇರಿಸಬಹುದು. |
02:33 | ಬ್ರೌಸರ್ ನ ಪ್ರಸ್ತುತ ಸೆಷನ್ ಅಲ್ಲಿ ಇದು ಆರಂಭವಾಗಿದ್ದರೆ, ಆಗ ನೀವು ನಿಮ್ಮ session start ಅನ್ನು ಹಾಕಿ. ನಂತರ ಸೆಷನ್ ನೇಮ್ ಅನ್ನು ನಿಮ್ಮ ಯಾವುದೇ ಪೇಜ್ ನಲ್ಲಿ ಆದರೂ ಎಕೋ ಮಾಡಬಹುದು. |
02:44 | ಉದಾಹರಣೆಗೆ ನಾನು ಹೊಸ ಪೇಜ್ ಅನ್ನು ರಚಿಸಿದರೆ, ಇಲ್ಲಿ ನನ್ನ php ಕೋಡ್ ಅನ್ನು ಸೇರಿಸಿ, ನಂತರ session_start() ಅನ್ನೂ ಸೇರಿಸುವೆನು. |
02:49 | ಅದಾದ ಮೇಲೆ ಸೆಷನ್ ನೇಮ್ ಅನ್ನು ಎಕೋ ಮಾಡುವೆನು. |
02:56 | ಇದನ್ನು 'sessions' ಫೋಲ್ಡರ್ ನಲ್ಲಿ ಹೊಸ ಪೇಜ್ ಆಗಿ ಅಂದರೆ 'new dot php' ಎಂದು ಸೇವ್ ಮಾಡುವೆನು. |
03:03 | ಇಲ್ಲಿ ನಮ್ಮ ಪೇಜ್ ಗೆ ಹಿಂದಿರುಗಿ, ಇಲ್ಲಿ ಕ್ಲಿಕ್ ಮಾಡಿ, 'new dot php' ಎಂದು ಟೈಪ್ ಮಾಡುವೆನು. |
03:10 | ನಾವು ಅದೇ ವ್ಯಾಲ್ಯುವನ್ನು ಪಡೆದಿದ್ದೇವೆ. ನಾವು ನಮ್ಮ ಸೆಷನ್ ಅನ್ನು ರಚಿಸಿದ ಪೇಜ್ ನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲದಿದ್ದರೂ, ಅದನ್ನು ಆಕ್ಸೆಸ್ ಮಾಡಲು ಸಾಧ್ಯವಾಗಿದೆ. |
03:18 | ಆದರೆ ನಾನು ನನ್ನ ಬ್ರೌಸರ್ ಅನ್ನು ಮುಚ್ಚಿ, ಪುನಃ ತೆರೆದರೆ, ಬಹುಷಃ ಈ ಸೆಷನ್ ಅಸ್ತಿತ್ವದಲ್ಲಿರುವುದಿಲ್ಲ. |
03:25 | ಈಗ ನಾನು ನಿಮಗೆ ಆರಂಭದಲ್ಲಿ session_start() ಎಂದು ಹಾಕದಿದ್ದರೆ ಏನಾಗುವುದೆಂದು ತೋರಿಸುವೆನು. |
03:31 | ನಿಮಗೆ ಈ ರೀತಿ ಸಿಗುತ್ತದೆ. |
03:33 | ಈಗ ಹಿಂದಿರುಗಿ, ಅದನ್ನು ಪರೀಕ್ಷಿಸೋಣ. |
03:36 | ಇಲ್ಲಿ ನಾವು ಯಾವುದೇ ಔಟ್ಪುಟ್ ಅನ್ನು ಪಡೆಯುತ್ತಿಲ್ಲ, ಏಕೆಂದರೆ ನಾವು ನಮ್ಮ ಸೆಷನ್ ಅನ್ನು ಆರಂಭಿಸಿಲ್ಲ. |
03:44 | ನಾವು 'session_start' ಅನ್ನು ಟೈಪ್ ಮಾಡಿದಾಗ, ನಮ್ಮ ವ್ಯಾಲ್ಯು ವನ್ನು ಔಟ್ಪುಟ್ ಆಗಿ ನೋಡಬಹುದು. |
03:51 | ನಾನು ಔಟ್ಪುಟ್ ಅನ್ನು ಪಡೆಯದಿರಲು ಕಾರಣವೆಂದರೆ, ಆ ವಿಧದ ಎರರ್ ರಿಪೋರ್ಟಿಂಗ್ ಅನ್ನು ನಾನು ಹೊಂದಿಲ್ಲ. |
03:56 | ನೀವು ಸರಿಯಾದ ಎರರ್ ರಿಪೋರ್ಟಿಂಗ್ ಅನ್ನು ಹೊಂದಿದ್ದರೆ, ಬಹುಶಃ ನಾವು ಎರರ್ ಅನ್ನು ಪಡೆಯುವೆವು. ನಾನು ಅದರ ಕುರಿತು ಟ್ಯುಟೋರಿಯಲ್ ಅನ್ನು ಹೊಂದಿದ್ದೇನೆ. |
04:06 | ಈಗ ಇದನ್ನು ಮುಚ್ಚಬಹುದು. ನಾನು ಸೆಷನ್ ಅನ್ನು 'unset' ಮಾಡುವುದು ಹೇಗೆ ಎಂದು ತೋರಿಸುವೆನು. |
04:10 | ಇದನ್ನು ಮಾಡಲು 2 ವಿಧಾನಗಳಿವೆ. |
04:12 | ಮೊದಲನೆಯದು unset ಆಗಿದೆ. ನಂತರ ಬ್ರ್ಯಾಕೆಟ್ ನಲ್ಲಿ ಅನ್ಸೆಟ್ ಮಾಡಬೇಕಾದ session ಅನ್ನು ಟೈಪ್ ಮಾಡಬೇಕು. |
04:16 | ಅಥವಾ ಇನ್ನೊಂದು, ಎಲ್ಲವನ್ನೂ ಅನ್ಸೆಟ್ ಮಾಡಲು ವಿಭಿನ್ನವಾದ command ಅನ್ನು ಬಳಸುವೆವು ಮತ್ತು ಅದು session_destroy() ಎಂದಾಗಿದೆ. |
04:27 | ಈ ಎರಡು ಕಮಾಂಡ್ ಗಳ ವ್ಯತ್ಯಾಸವೆಂದರೆ 'sessions_destroy' ಎಲ್ಲ ಪ್ರಸ್ತುತ ಸೆಷನ್ ಗಳನ್ನು ನಾಶಮಾಡುತ್ತದೆ |
04:35 | ಮತ್ತು 'unset' ಕಮಾಂಡ್ ನಾವು ನಿರ್ದಿಷ್ಟಪಡಿಸಿದ ಸೆಷನ್ ಅನ್ನು ಅನ್ಸೆಟ್ ಮಾಡುತ್ತದೆ. |
04:40 | ಹಾಗಾಗಿ ನೀವು ಬಳಕೆದಾರರನ್ನು session_destroy() ಅನ್ನು ಬಳಸಿ ಲಾಗ್-ಔಟ್ ಮಾಡುವುದು ನಿಮ್ಮ ಆಯ್ಕೆಯಾಗಿದೆ. |
04:46 | ಇದು ಪ್ರಸ್ತುತವಾಗಿ ಇರುವ ಎಲ್ಲ ಸೆಷನ್ ವೇರಿಯೇಬಲ್ ಅನ್ನು ಖಾಲಿ ಮಾಡುತ್ತದೆ. |
04:50 | ಅಥವಾ ನಿರ್ದಿಷ್ಟವಾಗಿ ಒಂದನ್ನು ತೆಗೆಯಬೇಕಾದರೆ, ನೀವು 'unset' ಮಾಡಬಹುದು. |
04:53 | ಹಾಗಾದರೆ session ಗಳು ಯಾವುದಕ್ಕೆ ಉಪಯುಕ್ತವಾಗಿವೆ? |
04:55 | ನೀವು ವೆಬ್ಸೈಟ್ ಗಳಲ್ಲಿ, Remember me ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡದಿದ್ದಲ್ಲಿ ಆಗ ಸೆಷನ್ ಗಳು ಬಳಕೆಯಾಗುತ್ತವೆ. |
05:03 | ಏಕೆಂದರೆ ಒಮ್ಮೆ ಬಳಕೆದಾರ ಬ್ರೌಸರ್ ಅನ್ನು ಮುಚ್ಚಿದರೆ, ಲಾಗ್-ಔಟ್ ಆಗುವರು. |
05:09 | ನೀವು ಬ್ರೌಸರ್ ಗೆ ಹಿಂದಿರುಗಿದರೆ, ನಿಮ್ಮ ವಿವರಗಳನ್ನು ಅಂದರೆ ಯೂಸರ್ ನೇಮ್, ಪಾಸ್ವರ್ಡ್ ನಂತಹ ಮಾಹಿತಿಗಳನ್ನು ನೀವು ಪುನಃ ಟೈಪ್ ಮಾಡಬೇಕಾಗುತ್ತದೆ. |
05:17 | ಆದರೆ ಕುಕಿಗಳ ಬಳಕೆ ವಿಭಿನ್ನವಾಗಿದೆ. ಏಕೆಂದರೆ ಇದರಲ್ಲಿ ನೀವು ಎಕ್ಸ್ಪೈರಿ ಟೈಮ್ ಅನ್ನು ಸೆಟ್ ಮಾಡಿದರೆ, ನೀವಾಗಿಯೇ ಮುಗಿಸುವವರೆಗೆ ನಿಮ್ಮ ಯೂಸರ್-ನೇಮ್ ಲಾಗಿನ್ ಆಗಿಯೇ ಇರುತ್ತದೆ. ಅಥವಾ ಈ ಕುಕಿ ಯನ್ನು ಇಟ್ಟುಕೊಳ್ಳಲಾಗುತ್ತದೆ. |
05:30 | ನಾನು 'Cookies' ಟ್ಯುಟೋರಿಯಲ್ ನಲ್ಲಿ ತೋರಿಸಿದಂತೆ ಅದನ್ನು ನಾಶಮಾಡಲು, ಕೋಡ್ ಅನ್ನು ಬರೆಯಬೇಕಾಗುತ್ತದೆ. |
05:35 | ನೀವು sessions ಅಥವಾ cookies – ಇವುಗಳಲ್ಲಿ ಯಾವುದನ್ನು ಬಳಸಬೇಕು ಎಂಬುದು ನಿಮ್ಮ ಆಯ್ಕೆಯಾಗಿದೆ. |
05:40 | Session ಗಳು ಕಡಿಮೆ ಅವಧಿಗೆ ಉತ್ತಮ ಹಾಗು Cookie ಗಳು ದೀರ್ಘಾವಧಿಗೆ ಉತ್ತಮ ಅಂದರೆ ನಿರ್ದಿಷ್ಟವಾದ ಸಮಯದವರೆಗೆ ಡಾಟಾವನ್ನು ಹಿಡಿದಿಟ್ಟುಕೊಳ್ಳಲು ಸಹಾಯಕವಾಗಿದೆ. |
05:49 | ಆದರೆ ನೀವು ನನ್ನ ಪಿ.ಎಚ್.ಪಿ. ಪ್ರಾಜೆಕ್ಟ್ 'Register and login' ಅನ್ನು ನೋಡಿದರೆ, ನಾನು ಸೆಷನ್ ಗಳನ್ನು ಬಳಸಿರುವೆನು. |
05:56 | ಏಕೆಂದರೆ ಟ್ಯುಟೋರಿಯಲ್ ಗಳನ್ನು ರಚಿಸುವುದರಿಂದ ನಾನು ಸೆಷನ್ ಗಳನ್ನು ಬಳಸುವೆನು. |
06:00 | ಆದರೆ ನೀವು ಯಾವುದನ್ನಾದರೂ ಬಳಸಬಹುದು. |
06:03 | cookie ಆಗಿರಲಿ, session ಆಗಿರಲಿ, ಬಳಕೆದಾರರು ಹೆಚ್ಚು ಸಮಯ ಲಾಗಿನ್ ಆಗಿರಬೇಕೋ ಬೇಡವೋ ಎನ್ನುವುದು ನಿಮ್ಮ ಆಯ್ಕೆಯಾಗಿರುತ್ತದೆ. |
06:11 | ಇದರ ಕುರಿತು ಪ್ರಶ್ನೆಗಳಿದ್ದರೆ, ನಿಸ್ಸಂಕೋಚವಾಗಿ ನನ್ನನ್ನು ಸಂಪರ್ಕಿಸಿ. |
06:16 | phpacademy ಗೆ ಸಬ್-ಸ್ಕ್ರೈಬ್ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಿ. |
06:20 | ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. |