Difference between revisions of "PHP-and-MySQL/C2/Functions-Basic/Kannada"

From Script | Spoken-Tutorial
Jump to: navigation, search
(Created page with "{|Border=1 |'''Time''' |'''Narration''' |- |00:00 | '''Function''' ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ....")
 
(Blanked the page)
Line 1: Line 1:
{|Border=1
+
 
|'''Time'''
+
|'''Narration'''
+
|-
+
|00:00
+
| '''Function''' ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಈ ವಿಷಯದ ಬಗ್ಗೆ ಇರುವ ಎರಡು ಟ್ಯುಟೋರಿಯಲ್ ಗಳಲ್ಲಿ ಇದು ಒಂದಾಗಿದೆ.
+
|-
+
|00:06
+
| ಈ ಟ್ಯುಟೋರಿಯಲ್ ನಲ್ಲಿ ನಾನು ನಿಮಗೆ, ಫಂಕ್ಷನ್ ಅನ್ನು ರಚಿಸುವುದು ಹೇಗೆ, ಅದರ ಸಿಂಟ್ಯಾಕ್ಸ್ ಮತ್ತು ಒಂದು ಅಥವಾ ಒಂದಕ್ಕಿಂತ ಹೆಚ್ಚು ವ್ಯಾಲ್ಯುಗಳನ್ನು ಇನ್ಪುಟ್ ಮಾಡುವುದು ಹೇಗೆ ಎನ್ನುವುದರ ಬಗ್ಗೆ ಹೇಳಿಕೊಡುವೆನು.
+
|-
+
|00:13
+
| ಇನ್ನೊಂದು ಟ್ಯುಟೋರಿಯಲ್ ವ್ಯಾಲ್ಯುವನ್ನು ರಿಟರ್ನ್ ಮಾಡುವುದರ ಕುರಿತಾಗಿರುವುದು.
+
|-
+
|00:17
+
| ಈಗ ಇದನ್ನು ಆರಂಭಿಸೋಣ. ನಾನು ಇಲ್ಲಿ ನನ್ನ '''PHP tag''' ಗಳನ್ನು ರಚಿಸುವೆನು. ನಾನು ನನ್ನ ಸಿಂಟ್ಯಾಕ್ಸ್ ಅನ್ನು ಆರಂಭಿಸುವೆನು. ಅದು  '''function''' ಎಂದು ಆರಂಭವಾಗುತ್ತದೆ.
+
|-
+
|00:23
+
|ನಂತರ ಫಂಕ್ಷನ್ ನ ಹೆಸರು '''myname''' ಎಂದಾಗಿದೆ.
+
|-
+
|00:27
+
| ಇಲ್ಲಿ ಸಾಮಾನ್ಯವಾದ ಕ್ಯಾಪ್ಸ್ ಅನ್ನು ಬಳಸುವುದು ಸುಲಭವಾಗಿದೆ. ಅಂದರೆ ಮೊದಲು ಸಣ್ಣ ಅಕ್ಷರ, ನಂತರ ದೊಡ್ಡ(ಕ್ಯಾಪಿಟಲ್) ಅಕ್ಷರ ಮತ್ತೆ ಪುನಃ ಸಣ್ಣ ಅಕ್ಷರ ಇದು ನಿಯಮವಾಗಿದೆ. ಹೊಸ ಶಬ್ದವು ಕ್ಯಾಪಿಟಲ್ ಅಕ್ಷರದೊಂದಿಗೆ ಪ್ರಾರಂಭವಾಗುತ್ತದೆ.
+
|-
+
|00:38
+
| ಇದು ಓದಲು ತುಂಬಾ ಸುಲಭ ಆದರೆ ನಾನು ಯಾವಾಗಲೂ ಸಣ್ಣ ಅಕ್ಷರವನ್ನು ಬಳಸಲು ಬಯಸುತ್ತೇನೆ.
+
|-
+
|00:43
+
| ನಂತರ ಎರಡು ಬ್ರ್ಯಾಕೆಟ್ ಗಳಿರುತ್ತವೆ, ಅದರಲ್ಲಿ ಈಗ ಸದ್ಯಕ್ಕೆ ಏನೂ ಇರುವುದಿಲ್ಲ. ಇಲ್ಲಿ ನಾವು ಯಾವುದೇ ಇನ್ಪುಟ್ ಅನ್ನು ತೆಗೆದು ಕೊಳ್ಳುತ್ತಿಲ್ಲ.  ಮತ್ತು ಇದರೊಳಗೆ ನಾನು ನನ್ನ ಕೋಡ್ ಅನ್ನು ಬರೆಯುವೆನು. ನಾನು ಇಲ್ಲಿ "Alex" ಎಂದು ಬರೆಯುವೆನು.
+
|-
+
|00:56
+
| ಸರಿ ನಾವು ಇದನ್ನು ರನ್ ಮಾಡಿದರೆ ಏನೂ ದೊರೆಯುವುದಿಲ್ಲ.
+
|-
+
|01:05
+
| ಏಕೆಂದರೆ ನಾವು ಫಂಕ್ಷನ್ ಅನ್ನು ಡಿಕ್ಲೇರ್ ಮಾಡಿರುವೆನು ಆದರೆ ಅದನ್ನು ಕಾಲ್ ಮಾಡಿಲ್ಲ.
+
|-
+
|01:11
+
|ಈಗ ನಾವು ಫಂಕ್ಷನ್ ಅನ್ನು ಕಾಲ್ ಮಾಡಲು, ನಾವು ಫಂಕ್ಷನ್ ನ ಹೆಸರನ್ನು ಬರೆದು, 2 ಬ್ರ್ಯಾಕೆಟ್ ಗಳನ್ನು ಹಾಕಿ, ಲೈನ್ ಟರ್ಮಿನೇಟರ್ ಅನ್ನು ಟೈಪ್ ಮಾಡಿದರೆ ಸಾಕು.
+
|-
+
|01:18
+
| ನಾವು ಇದರ ಮೂಲಕ ವ್ಯಾಲ್ಯುಗಳನ್ನು ಹಾಕುವುದಾದರೆ, ಅದು ಇಲ್ಲಿ ಪ್ರೊಸೆಸ್ ಆಗಬೇಕು ಮತ್ತು ನಾವು ಅವನ್ನು ಇಲ್ಲಿ ಹಾಕಬೇಕು.
+
|-
+
|01:24
+
| ಆದರೆ ಸದ್ಯಕ್ಕೆ ನಾವು ಅದರ ಬಗ್ಗೆ ಯೋಚಿಸುವುದು ಬೇಡ. ನಾವು ಇಲ್ಲಿ ಫಂಕ್ಷನ್ ಅನ್ನು ಕಾಲ್ ಮಾಡುವೆವು ಮತ್ತು ಅದು ಈ ಕೋಡ್ ಬ್ಲಾಕ್ ಅನ್ನು ಎಕ್ಸಿಕ್ಯೂಟ್ ಮಾಡುವುದು.
+
|-
+
|01:30
+
| ಈಗ '''Refresh''' ಮಾಡೋಣ. ಅದು  "Alex" ಎಂದು ಎಕೋ ಮಾಡುವುದು.
+
|-
+
|01:36
+
| ಈಗ ನಾನು ಇಲ್ಲಿ ಇನ್ನೂ ಕೋಡ್ ಗಳನ್ನು ಹಾಕಲು ಬಯಸುವುದಾದರೆ, ನಾನು ಇಲ್ಲಿ ಎಷ್ಟು ಬೇಕಾದರೂ ಹಾಕಬಹುದು. ಒಂದು ಅಥವಾ ಹೆಚ್ಚು ಸಾಲು ಕೋಡ್ ಗಳನ್ನು ಬರೆಯಲು ಈ ಬ್ಲಾಕ್ ಇರುವುದು. ಈಗ ಅದನ್ನು ಪರೀಕ್ಷಿಸೋಣ.
+
|-
+
|01:53
+
| ಅದು ಕಾರ್ಯನಿರ್ವಹಿಸುವುದನ್ನು ನಾವು ನೋಡಬಹುದು.  ಇನ್ನೊಂದು ವಿಷಯವೇನೆಂದರೆ, ಇದು ಅದಾಗಿಯೇ ಕಾಲ್ ಆಗಬೇಕಾಗಿಲ್ಲ. ಇದನ್ನು ಬೇರೆ ರೀತಿಯಲ್ಲೂ ಕಾಲ್ ಮಾಡಬಹುದು, ಉದಾಹರಣೆಗೆ,  "My name is" '''myname();''' ಎಂದೂ ಕಾಲ್ ಮಾಡಬಹುದು.
+
|-
+
|02:13
+
| ಸರಿ, ನಾವು ಮೊದಲು  "My name is "  ಅನ್ನು, ನಂತರ ಫಂಕ್ಷನ್ ಅನ್ನು  ಬೇರೆಯಾಗಿಯೇ '''echo''' ಮಾಡುವೆವು.
+
|-
+
|02:22
+
| ಇದು ಸರಿಯಾಗಿ ತೋರಿಸುವುದಿಲ್ಲ ಏಕೆಂದರೆ ಇದು ವ್ಯಾಲ್ಯು ಆಗಿಲ್ಲ. ಇದೊಂದು ಫಂಕ್ಷನ್ ಆಗಿದೆ. ಇದು ಈಗಾಗಲೇ "Alex" ಎಂದು '''echo''' ಮಾಡುವುದು.
+
|-
+
|02:36
+
| ಹಾಗಾಗಿ, ಹೊಸ ಸಾಲನ್ನು ತೆಗೆದುಕೊಳ್ಳುವುದು ಮತ್ತು  '''echo''' "My name is", '''echo''' "Alex", ಎಂದು ಟೈಪ್ ಮಾಡುವುದು ಎರಡೂ ಒಂದೇ ಅಲ್ಲವೇ?
+
|-
+
|02:45
+
| ಆದರೆ ನಾವು ಇದನ್ನು ಇಲ್ಲಿ ಹಾಕಿದರೆ ಇದು ಕೆಲಸ ಮಾಡುವುದಿಲ್ಲ. ಉದಾಹರಣೆಗೆ ನೀವು "My name is myname()” ಎಂಬ ಔಟ್ಪುಟ್ ಅನ್ನು ಪಡೆಯುವಿರಿ ಅಲ್ಲವೇ?
+
|-
+
|02:57
+
|ಹಾಗಾಗಿ ಇದನ್ನು ಇಲ್ಲಿ ಕೆಳಕ್ಕೆ ತೆಗೆದುಕೊಳ್ಳೋಣ. ಇದನ್ನು '''Refresh'''  ಮಾಡಿ ಮತ್ತು ನೀವು  "My name is Alex" ಎಂದು ಔಟ್ಪುಟ್ ಅನ್ನು ಪಡೆಯುವಿರಿ.
+
|-
+
|03:03
+
| ನಾನು ಇಲ್ಲಿರುವೆನೆಂದು ಖಚಿತಪಡಿಸಿಕೊಳ್ಳಲು. ನಾನು ಇದನ್ನು  ಈಗತಾನೆ ಎಕ್ಸಿಕ್ಯೂಟ್ ಆದ ಕೋಡ್  ನಿಂದ ಸ್ಥಾನಾಂತರ ಮಾಡಿದರೆ, ಈ ರೀತಿಯಾಗಿ ಕಾಣುವುದು.
+
|-
+
|03:11
+
| ಆದರೆ ನಾವು ಈಗ ಅದನ್ನು ಮಾಡುವುದು ಬೇಡ.
+
|-
+
|03:16
+
| ಅದು ಕೇವಲ ಅದನ್ನು ತಿಳಿದುಕೊಳ್ಳಲು ಮಾಡಿರುವುದಾಗಿದೆ. ನಾವು ಫಂಕ್ಷನ್ ಅನ್ನು ಡಿಫೈನ್ ಮಾಡುವ ಮೊದಲೇ ಅದನ್ನು ಕಾಲ್ ಮಾಡಬಹುದು. ಏಕೆಂದರೆ ಇದೇ ರೀತಿಯಲ್ಲಿಯೇ  '''PHP''' ಕಾರ್ಯನಿರ್ವಹಿಸುತ್ತದೆ. ಇದನ್ನು '''refresh''' ಮಾಡಿದರೆ, ಫಂಕ್ಷನ್ ಅನ್ನು ಡಿಕ್ಲೇರ್ ಮಾಡುವ ಮೊದಲೇ ಅದನ್ನು ಕಾಲ್ ಮಾಡಲಾಗಿದೆ. ಆದರೆ ಇದು ಮೇಲಿನಿಂದ ಕೆಳಗಿನವರೆಗೂ ಅದನ್ನು ಗುರುತಿಸುತ್ತದೆ.
+
|-
+
|03:46
+
|ಅದು ಆ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ನೀವು ಇದನ್ನು ಪೇಜ್ ನ ಕೆಳಗೆ ಬೇಕಾದರೂ ಡಿಕ್ಲೇರ್ ಮಾಡಬಹುದು. ಆದರೆ ನಾನು ಯಾವಾಗಲೂ ಮೇಲೆ ಡಿಕ್ಲೇರ್ ಮಾಡಲು ಇಷ್ಟ ಪಡುತ್ತೇನೆ. ಹಾಗಾಗಿ ನಾನು ರೆಸ್ಯೂಮ್ ಆದಾಗ ಅಥವಾ ಹಿಂದಿರುಗಿದಾಗ ನಾನು ಮೇಲ್ಗಡೆಗೆ ಬರುವೆನು ಮತ್ತು ನಾನು ಎಲ್ಲಿರುವೆನೆಂದು ನೋಡಬಹುದು.
+
|-
+
|04:00
+
|ಈಗ ವ್ಯಾಲ್ಯುವನ್ನು ಸೇರಿಸುವುದನ್ನು ನೋಡೋಣ,  "Your name is" '''$name''' ಎಂದು ಟೈಪ್ ಮಾಡುವೆನು. ಇದು "Your name is" ಎಂದು ಎಕೋ ಮಾಡಿ ನಂತರ '''name''' ವೇರಿಯೇಬಲ್ ಅನ್ನು ಎಕೊ ಮಾಡುವುದು. ನಾನು ಫಂಕ್ಷನ್ ಅನ್ನು '''yourname()''' ಎಂದು ಹೆಸರಿಸುವೆನು.
+
|-
+
|04:19
+
| ಹಾಗಾದರೆ ಈ ವೇರಿಯೇಬಲ್ ಎಲ್ಲಿಂದ ಬರುತ್ತದೆ? ನಾನು ಯೂಸರ್ ಇದನ್ನು ಇನ್ಪುಟ್ ಮಾಡಲಿ ಎಂದು ಬಯಸುವೆನು, ಅಂದರೆ ನಾನು ಇನ್ಪುಟ್ ಎಂದು ಹೇಳುವುದರ ಬದಲು, ನಾನು  '''$name''' ಅನ್ನು ಇಲ್ಲಿ ಇಡುವೆನು ಮತ್ತು ನಾನು  ಇಲ್ಲಿ '''yourname("Alex"); ಎಂದು ಟೈಪ್ ಮಾಡುವೆನು.
+
|-
+
|04:39
+
|ಇದು ಹೀಗೆ ಕಾರ್ಯನಿರ್ವಹಿಸುತ್ತದೆ.  '''yourname''' ಇದು ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ, ಈ ವೇರಿಯೇಬಲ್ ಅನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತದೆ, ಮತ್ತು ಈ ವೇರಿಯೇಬಲ್ ಅನ್ನು '''$name''' ನಲ್ಲಿ ಇಡುತ್ತದೆ ಮತ್ತು '''echo''' ದ ಮೂಲಕ ವೇರಿಯೇಬಲ್ ಅನ್ನು ತೋರಿಸುತ್ತದೆ.
+
|-
+
|04:58
+
|ಇಲ್ಲಿ ನಾವು ಇದನ್ನು 'your name Alex' ಎಂದು ಹೇಳೋಣ. ಇದರೊಂದಿಗೆ ಮುಂದುವರಿಯಲು ನನಗೆ ಒಂದು '''string''' ವ್ಯಾಲ್ಯು ಬೇಕಾಗಿದೆ. ಇಲ್ಲಿಮೇಲೆ ಹೋಗಿ ಏನನ್ನಾದರೂ ಇನ್ಪುಟ್ ಆಗಿ ನಮೂದಿಸಿಲಾಗಿದೆಯೇ ಎಂದು ನೋಡಿ. ಹೌದು ಅದು ಇಲ್ಲಿ ಇದೆ.  ಅದು "Alex" ಎಂದಾಗಿದೆ. ಹಾಗಾಗಿ ನಾವು "your name is Alex" ಎಂಬ ಔಟ್ಪುಟ್ ಪಡೆಯಬೇಕು.
+
|-
+
|05:17
+
| ಹೌದು ನಾವು ಅದನ್ನು ಪಡೆದಿದ್ದೇವೆ. ನಾವು ಇದನ್ನು  "Billy" ಎಂದು ಬದಲಿಸೋಣ. ಹೀಗೆ ಅದು ಹೇಗೆ ಕಾರ್ಯನಿರ್ವಹಿವುದು ಎಂದು ನೋಡಿರುವಿರಿ.
+
|-
+
|05:26
+
| ಸರಿ ಈಗ ನಾನು ನನ್ನ ಫಂಕ್ಷನ್ ನಲ್ಲಿ  - '''you are''' ಇಷ್ಟು ''' years old''' ಎಂದು ತೋರಿಸಲು ಬಯಸುವೆನು.  ಹಾಗಾಗಿ ನಾನು ''' you are '''age''' years old''' ಎಂದು ಹೇಳಬಹುದು.
+
|-
+
|05:38
+
|ನಾವು ನೇಮ್ ಮತ್ತು ಏಜ್ ಅನ್ನು ಹೇಳಬೇಕು. ನಾವು ಈಗ ಇನ್ನೊಂದು ವೇರಿಯೇಬಲ್ ಅನ್ನು ಸೇರಿಸಬೇಕು.
+
|-
+
|05:50
+
| ಹಾಗಾಗಿ ನಾವು ಇಲ್ಲಿ ಕೊಮಾದಿಂದ ಬೇರ್ಪಟ್ಟ, ಇನ್ನೊಂದು ಹೆಚ್ಚಿನ ವೇರಿಯೇಬಲ್ ಅನ್ನು ಸೇರಿಸಬೇಕು. ಇಲ್ಲಿ ನಾವು ವೇರಿಯೇಬಲ್ ಗಳನ್ನು ಕೊಮಾದಿಂದ ಬೇರ್ಪಡಿಸಬೇಕು. ಈಗ ಮತ್ತೆ ಇದು ಈ ವೇರಿಯೇಬಲ್ ಅನ್ನು ಪರಿಗಣನೆಗೆ ತೆಗೆದುಕೊಂಡು,ಇಲ್ಲಿ ಕಾಲ್ ನಲ್ಲಿ ಇಟ್ಟು, ನಂತರ  ಇಲ್ಲಿ ಎಕೋ ಮಾಡುವುದು.  ಮತ್ತು  ಈ ವೇರಿಯೇಬಲ್ ಅನ್ನು ಪರಿಗಣನೆಗೆ ತೆಗೆದುಕೊಂಡು,ಇಲ್ಲಿ ಕಾಲ್ ನಲ್ಲಿ ಇಟ್ಟು ,ನಂತರ  ಇಲ್ಲಿ ಎಕೋ ಮಾಡುವುದು.
+
|-
+
|06:10
+
| ಇದು ಫಂಕ್ಷನ್ ನಲ್ಲಿ ನಿಮ್ಮ ವೇರಿಯೇಬಲ್ ನ ಮಾದರಿಯಾಗಿದೆ . ಇದು ಎಷ್ಟು ವೇರಿಯೇಬಲ್ ಗಳನ್ನೆ ತೆಗೆದುಕೊಳ್ಳುವುದೋ ಅದಕ್ಕನುಗುಣವಾಗಿ ನೀವು ಈ ರೀತಿಯಲ್ಲಿ ನಿಮ್ಮ ಫಂಕ್ಷನ್ ನ ಕೋಡ್ ಅನ್ನು ಬರೆಯಬೇಕು.
+
|-
+
|06:19
+
| ಈಗ ಇದನ್ನು ಪರೀಕ್ಷಿಸೋಣ. ಓಹ್ ಇಲ್ಲಿ ಒಂದು ಸ್ಪೇಸ್ ಅನ್ನು ಕೊಡಬೇಕು.  ನಾನು ಇದನ್ನು  "Alex", 19 ಎಂದು ಬದಲಿಸಬಹುದು. '''Refresh''' ಮಾಡಿ. ನೀವು ಇದನ್ನು ಪಡೆಯುವಿರಿ.
+
|-
+
|06:31
+
| ಫಂಕ್ಷನ್ ಗಳನ್ನು ಸಮಯವನ್ನು ಉಳಿಸಲು ಬರೆಯಲಾಗುತ್ತದೆ. ಇದು ಕೋಡ್ ಬ್ಲಾಕ್ ಅನ್ನು ತೆಗೆದುಕೊಳ್ಳುತ್ತದೆ. ಇದು ಇನ್ಪುಟ್ ಅನ್ನು ತೆಗೆದುಕೊಳ್ಳುತ್ತದೆ. ಇದು ಸಮಯವನ್ನು ಉಳಿಸುವಂತೆ ಪ್ರೊಸೆಸ್ ಆಗುವುದು. ಫಂಕ್ಷನ್ ಗಳನ್ನು ಬಳಸದಿದ್ದರೆ, ಆಗ ಪ್ರೊಗ್ರಾಂ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ.
+
|-
+
|06:46
+
| ಇಲ್ಲಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. 'returning value' ನಂತಹ ಇನ್ನೂ ಮುಂದುವರಿದ ಫಂಕ್ಷನ್ ಗಳಿಗೆ, '''function''' ನ ಬಗ್ಗೆ ಇರುವ ಬೇರೆ ಟ್ಯುಟೋರಿಯಲ್ ಗಳನ್ನು ನೋಡಿ.
+
|-
+
|06:55
+
| ಧನ್ಯವಾದಗಳು.  ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
+
|-
+

Revision as of 16:18, 14 May 2020

Contributors and Content Editors

Sandhya.np14