Difference between revisions of "PHP-and-MySQL/C2/Multi-Dimensional-Arrays/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:00 | ಒಂದು '''multidimensional array''' ಅರೇಯಲ್ಲಿ, ಬೇರೆ ಇನ್ನೊಂದು ಅರೇಯ...") |
Sandhya.np14 (Talk | contribs) |
||
(2 intermediate revisions by the same user not shown) | |||
Line 4: | Line 4: | ||
|- | |- | ||
|00:00 | |00:00 | ||
− | | | + | | '''multidimensional array''' ಯಲ್ಲಿ ನೀವು ಇತರ ಅರೇ ಗಳನ್ನು ಸ್ಟೋರ್ ಮಾಡಬಹುದು. |
|- | |- | ||
|00:06 | |00:06 | ||
Line 10: | Line 10: | ||
|- | |- | ||
|00:09 | |00:09 | ||
− | | ಈ ಅರೇಗಳಿಗೆ | + | | ಈ ಅರೇಗಳಿಗೆ ಅವುಗಳೇ ಸಹವರ್ತಿ(ಅಸೋಸಿಯೇಟ್) ಗಳಾಗಿವೆ. |
− | + | |- | |
|00:14 | |00:14 | ||
− | |ಇದನ್ನು | + | |ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಈ ಪ್ರೊಗ್ರಾಂ ಅನ್ನು ಪ್ರಾರಂಭಿಸೋಣ. |
|- | |- | ||
|00:19 | |00:19 | ||
− | | ಇಂಗ್ಲಿಷ್ ವರ್ಣಮಾಲೆಯಲ್ಲಿ | + | | ಇಂಗ್ಲಿಷ್ ವರ್ಣಮಾಲೆಯಲ್ಲಿ ಒಂದು ಅಕ್ಷರದ ಸ್ಥಾನವನ್ನು ನೋಡಲು, ನಾನು ಈಗ ಒಂದು ಪ್ರೋಗ್ರಾಂ ಅನ್ನು ರಚಿಸುವೆನು. |
|- | |- | ||
|00:26 | |00:26 | ||
− | | ಉದಾಹರಣೆಗೆ, ನಾನು 1 ಎಂದು | + | | ಉದಾಹರಣೆಗೆ, ನಾನು ವ್ಯಾಲ್ಯುವನ್ನು 1 ಎಂದು ಕೊಟ್ಟರೆ, ಇದು '''"A" in position 1''' ಎಂದು '''echo''' ಮಾಡಬೇಕು. |
|- | |- | ||
|00:33 | |00:33 | ||
− | | ಎರಡು ಎಂದು | + | | ನಾನು ವ್ಯಾಲ್ಯುವನ್ನು ಎರಡು ಎಂದು ಕೊಟ್ಟರೆ ಅದು '''"B" in position 2''' ಎಂದು ಹೇಳಬೇಕು. |
|- | |- | ||
|00:38 | |00:38 | ||
− | |ಮತ್ತು | + | |ಮತ್ತು ಮೂರನ್ನು ಕೊಟ್ಟಾಗ ಅದು '''"C" is in position 3''' ಎಂದು ಹೇಳುವುದು.. ಹೀಗೆ. |
|- | |- | ||
|00:43 | |00:43 | ||
− | | ಮೊದಲಿಗೆ ನನ್ನದೇ ಒಂದು ಅರೇ ಯನ್ನು ರಚಿಸುವೆನು. | + | | ಮೊದಲಿಗೆ ನಾನು ನನ್ನದೇ ಒಂದು ಅರೇ ಯನ್ನು ರಚಿಸುವೆನು. |
|- | |- | ||
|00:53 | |00:53 | ||
Line 37: | Line 37: | ||
|- | |- | ||
|01:01 | |01:01 | ||
− | | ಇದರ ಒಳಗಡೆ, ನಾನು | + | | ಇದರ ಒಳಗಡೆ, ನಾನು ನನ್ನ ಸ್ವಂತ ಅರೇ ಯನ್ನು ರಚಿಸಿ ಅದನ್ನು "ABC" ಎಂದು ಕರೆಯುವೆನು. |
|- | |- | ||
|01:10 | |01:10 | ||
Line 43: | Line 43: | ||
|- | |- | ||
|01:15 | |01:15 | ||
− | | ಮೊದಲು ಮಾಡಿದಂತೆ | + | | ಮೊದಲು ನಾವು ಮಾಡಿದಂತೆ ಇದರ ಒಳಗೆ ವ್ಯಾಲ್ಯುಗಳನ್ನು ಸೇರಿಸುವ ಬದಲು, ಇಲ್ಲಿ ಒಂದು ಅರೇ ಅನ್ನು ಹೊಂದಿದ್ದೇವೆ. |
|- | |- | ||
|01:24 | |01:24 | ||
− | | ಮತ್ತು ಈ ಅರೇ ಯ ಒಳಗೆ ವ್ಯಾಲ್ಯುಗಳಿರುವವು. ಉದಾಹರಣೆಗೆ, ಇಲ್ಲಿ | + | | ಮತ್ತು ಈ ಅರೇ ಯ ಒಳಗೆ ವ್ಯಾಲ್ಯುಗಳಿರುವವು. ಉದಾಹರಣೆಗೆ, ಇಲ್ಲಿ A, B, C ಮತ್ತು D ದೊಡ್ಡಕ್ಷರಗಳಿವೆ. |
|- | |- | ||
|01:32 | |01:32 | ||
− | | ಈ ವ್ಯಾಲ್ಯುಗಳನ್ನು ಅಲ್ಪವಿರಾಮ ಚಿಹ್ನೆಯಿಂದ | + | | ಮತ್ತು ಈ ವ್ಯಾಲ್ಯುಗಳನ್ನು ಅಲ್ಪವಿರಾಮ ಚಿಹ್ನೆಯಿಂದ ಬೇರ್ಪಡಿಸಲಾಗಿದೆ. |
|- | |- | ||
|01:41 | |01:41 | ||
− | | ನಂತರ “123” ಎಂದು ಟೈಪ್ ಮಾಡುವೆವು | + | | ನಂತರ ನಾವು “123” ಎಂದು ಟೈಪ್ ಮಾಡುವೆವು ಮತ್ತು ಇದು ಒಂದು ಅರೇಗೆ ಸಮವಾಗಿದೆ. |
|- | |- | ||
|01:46 | |01:46 | ||
− | | ಈಗ | + | | ಈಗ ನಾವು 1, 2, 3, 4 ಎಂಬ ವ್ಯಾಲ್ಯುಗಳನ್ನು ಹೊಂದಿದ್ದೇವೆ. |
|- | |- | ||
|01:53 | |01:53 | ||
− | | ಇಲ್ಲಿ, ನಾನು ಅರೇಯ ಒಳಗಿರುವ ನಿರ್ದಿಷ್ಟವಾದ ಡೇಟಾ ವನ್ನು '''echo''' | + | | ಇಲ್ಲಿ, ನಾನು ಅರೇಯ ಒಳಗಿರುವ ನಿರ್ದಿಷ್ಟವಾದ ಡೇಟಾ ವನ್ನು '''echo''' ಮಾಡುವುದನ್ನು ತೋರಿಸುವೆನು. |
|- | |- | ||
|01:59 | |01:59 | ||
− | | ನಾವು ನಮ್ಮ | + | | ನಾವು ನಮ್ಮ ಮೇನ್ ಅರೇ ಯನ್ನು ಕಾಲ್ ಮಾಡುವೆವು. |
|- | |- | ||
|02:02 | |02:02 | ||
− | | ಮತ್ತು ಈ | + | | ಮತ್ತು ಈ ಅರೇಯನ್ನೂ ಕೂಡ ಕಾಲ್ ಮಾಡುವೆವು. |
|- | |- | ||
|02:05 | |02:05 | ||
− | | ನಂತರ | + | | ನಂತರ ಅರೇಯ ಒಳಗಡೆ ಇರುವ, ನಾವು ಬಯಸುವ ಸ್ಥಾನವನ್ನು (ಪೊಸಿಷನ್) ಕಾಲ್ ಮಾಡುವೆವು. ಹಾಗಾಗಿ ಇದು ಅರೇಯ ಒಳಗೆ ಇನ್ನೊಂದು ಅರೇ ಆಗಿದೆ. |
|- | |- | ||
|02:13 | |02:13 | ||
− | | ನಾನು '''echo''' ಎಂದು, ನಂತರ ನಮ್ಮ | + | |ಹಾಗಾಗಿ ನಾನು '''echo''' ಎಂದು, ನಂತರ ನಮ್ಮ ಮೇನ್ ಅರೇ ಆಗಿರುವ '''$alpha''' ಎಂದು |
|- | |- | ||
|02:19 | |02:19 | ||
− | | | + | |ಆನಂತರ ಚೌಕ ಆವರಣಗಳಲ್ಲಿ, 'ABC' ಎಂದು ಟೈಪ್ ಮಾಡುವೆನು. |
|- | |- | ||
|02:23 | |02:23 | ||
− | | ನಂತರ, | + | | ನಂತರ ಚೌಕ ಆವರಣಗಳಲ್ಲಿ, ನಾವು ಪಡೆಯಬೇಕಾದ ಎಲಿಮೆಂಟ್ ನ ಸ್ಥಾನವನ್ನು ಟೈಪ್ ಮಾಡಬೇಕು. |
|- | |- | ||
|02:30 | |02:30 | ||
− | | ಈಗ | + | | ಈಗ "A" ಎಂದು ಎಕೋ ಮಾಡುವುದು. |
|- | |- | ||
|02:35 | |02:35 | ||
− | | ಈಗ ಇದನ್ನು ರನ್ ಮಾಡೋಣ. ನಾವು "A" ಎಂದು ಔಟ್ಪುಟ್ ಅನ್ನು | + | | ಈಗ ಇದನ್ನು ರನ್ ಮಾಡೋಣ. ನಾವು "A" ಎಂದು ಔಟ್ಪುಟ್ ಅನ್ನು ಪಡೆದಿದ್ದೇವೆ. |
|- | |- | ||
|02:47 | |02:47 | ||
− | |ಇದನ್ನು ‘123’ ಎಂದು ಬದಲಿಸಿದರೆ, ಬಹುಷಃ "1" ಎಂದು ಕೊಡುವುದು. | + | |ಇದನ್ನು ‘123’ ಎಂದು ಬದಲಿಸಿದರೆ, ಬಹುಷಃ ನಮಗೆ "1" ಎಂದು ಕೊಡುವುದು. |
|- | |- | ||
|02:54 | |02:54 | ||
Line 91: | Line 91: | ||
|- | |- | ||
|02:57 | |02:57 | ||
− | | | + | | ಹೀಗೆ, ನಾವು ಮುಖ್ಯ ಅರೇ ಯ ಒಳಗೆ ಎರಡು ಅರೇಗಳನ್ನು ರಚಿಸಿ, ಅವುಗಳನ್ನು ಕಾಲ್ ಮಾಡಲು ಕಲಿತಿದ್ದೇವೆ. |
|- | |- | ||
|03:05 | |03:05 | ||
− | | ಈಗ | + | | ಈಗ, ಸಂಖ್ಯೆಗೆ ಅನುಸಾರವಾಗಿ ಅಕ್ಷರದ ಸ್ಥಾನವನ್ನು ಕಂಡುಹಿಡಿಯಲು ಒಂದು ಹೊಸ ಪ್ರೋಗ್ರಾಂಅನ್ನು ರಚಿಸುವೆನು. |
|- | |- | ||
|03:13 | |03:13 | ||
− | | ನಾನು | + | | ನಾನು '''postion = 0''' ಎಂದು ಟೈಪ್ ಮಾಡುವೆನು ಏಕೆಂದರೆ ಅರೇ ಸೊನ್ನೆಯಿಂದ ಪ್ರಾರಂಭವಾಗುತ್ತದೆ. |
|- | |- | ||
|03:30 | |03:30 | ||
Line 106: | Line 106: | ||
|- | |- | ||
|03:42 | |03:42 | ||
− | | ಇಲ್ಲಿ ನಾವು ಸ್ಥಾನವನ್ನು | + | | ಇಲ್ಲಿ ನಾವು 3 ಎಂದು ಸ್ಥಾನವನ್ನು ನಮೂದಿಸುತ್ತೇವೆ ಎಂದುಕೊಳ್ಳಿ. "C" ಯು ವರ್ಣಮಾಲೆಯ ಮೂರನೇ ಸ್ಥಾನದಲ್ಲಿರುವುದರಿಂದ ನಾವು "C" ಯನ್ನು ಪಡೆಯುವೆವು. |
|- | |- | ||
|03:53 | |03:53 | ||
− | | ಹಾಗಾಗಿ, ನಮ್ಮ ಅಕ್ಷರವನ್ನು ಎಕೋ ಮಾಡಲು, | + | | ಹಾಗಾಗಿ, ನಮ್ಮ ಅಕ್ಷರವನ್ನು ಎಕೋ ಮಾಡಲು, ಮೊದಲನೆಯ ಡ್ಯಾಶ್ ನಲ್ಲಿ ನಾನು, '''$alpha''' |
|- | |- | ||
|04:02 | |04:02 | ||
Line 115: | Line 115: | ||
|- | |- | ||
|04:05 | |04:05 | ||
− | |'$pos' ಎಂದು | + | |'$pos' ಎಂದು ಕೊಡುವೆನು. |
|- | |- | ||
|04:07 | |04:07 | ||
− | | 'pos' ಇದು ಸ್ಥಾನವನ್ನು ಸೂಚಿಸುತ್ತದೆ. | + | | 'pos' ಇದು ಇಲ್ಲಿ ಸ್ಥಾನವನ್ನು ಸೂಚಿಸುತ್ತದೆ. |
|- | |- | ||
|04:11 | |04:11 | ||
− | | ಹಾಗಾಗಿ | + | | ಹಾಗಾಗಿ, ಸ್ಥಾನವು ಹೀಗಿದೆ - $alpha... '123' |
|- | |- | ||
|04:19 | |04:19 | ||
− | |‘$pos’ | + | |ಮತ್ತು ‘$pos’. |
|- | |- | ||
|04:23 | |04:23 | ||
Line 133: | Line 133: | ||
|- | |- | ||
|04:36 | |04:36 | ||
− | | | + | | ಒಳಗಿನ ಅರೇ 'ABC' ಯಲ್ಲಿ 'ಪೊಸಿಷನ್' ಸೊನ್ನೆ ಆಗಿದೆ. ವಾಸ್ತವದಲ್ಲಿ "A" ಯು ಸೊನ್ನೆಯ ಸ್ಥಾನದಲ್ಲಿದೆ. |
|- | |- | ||
|04:47 | |04:47 | ||
− | | | + | | 123 ಅರೇಯಲ್ಲಿ ' ಪೊಸಿಷನ್' ಸೊನ್ನೆಯಲ್ಲಿ 1 ಇದೆ. ಹಾಗಾಗಿ ನಾವು "A" ಮೊದಲನೆಯ ಸ್ಥಾನದಲ್ಲಿದೆ ಎಂದು ಹೇಳುತ್ತಿದ್ದೇವೆ. |
|- | |- | ||
|04:56 | |04:56 | ||
Line 142: | Line 142: | ||
|- | |- | ||
|05:05 | |05:05 | ||
− | |'''Refresh''' ಮಾಡಿ. "Letter B is in position 2". | + | |'''Refresh''' ಮಾಡಿ. "Letter B is in position 2". ಈಗ ಸೊನ್ನೆ ಅಥವಾ ಒಂದು ಎಂದು ಬರೆಯುವ ಅಗತ್ಯತೆಯನ್ನು ತೆಗೆದುಬಿಟ್ಟು, ಈ ಅಪ್ಲಿಕೇಶನ್ ಅನ್ನು ಪೂರ್ತಿ ಕ್ರಿಯಾತ್ಮಕ ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡಲು ಬರುವಂತೆ ಮಾಡುವೆನು. |
|- | |- | ||
|05:21 | |05:21 | ||
− | | | + | | ಸ್ಪಷ್ಟತೆಗಾಗಿ ನಾನು, ಕೊನೆಯಲ್ಲಿ ‘-1’ ಎಂದು ಮತ್ತು ಬ್ರ್ಯಾಕೆಟ್ ನಲ್ಲಿ 1 ಎಂದೂ ಇಡುವೆನು. |
|- | |- | ||
|05:28 | |05:28 | ||
− | | | + | | 'ಪೊಸಿಷನ್' 1 ಮೈನಸ್ 1 ಸೊನ್ನೆಯೇ ಆಗಿರುವುದು. ಹಾಗಾಗಿ ಇಲ್ಲಿ, 1 ಎಂದು ಬರೆದಾಗ ಅದು ಸೊನ್ನೆ ಎಂದು ಬರೆದರೆ ಕೊಡುವ ಫಲಿತಾಂಶವನ್ನೇ ಕೊಡುವುದು. 2 ಎಂದು ಬರೆದರೆ 1 ಬರೆದಾಗ ಕೊಡುವ ಫಲಿತಾಂಶವನ್ನೇ ಕೊಡುವುದು. ಅಂದರೆ letter "B" is in position 2..ಹೀಗೆ. |
|- | |- | ||
|05:43 | |05:43 | ||
− | |ನಾನು ಇಲ್ಲಿ | + | |ನಾನು ಇಲ್ಲಿ 1 ಎಂದರೆ, "A" is in position 1 ಎಂದು ಸಿಗುತ್ತದೆ. ನಾನು ಇಲ್ಲಿ ಸೊನ್ನೆ ಎಂದು ಹಾಕಿದರೆ, ಇಲ್ಲಿ -1 (ಮೈನಸ್ ೧) ಎಂಬ ಸ್ಥಾನ ವಿಲ್ಲ. ಅದ್ದರಿಂದ ನಾವು “Letter is in position” ಎಂದು ಪಡೆಯುವೆವು. ಇಲ್ಲಿ ನಾವು ಅಕ್ಷರವನ್ನಾಗಲಿ, ಸ್ಥಾನವನ್ನಾಗಲಿ ಹೊಂದಿಲ್ಲ. |
|- | |- | ||
|06:01 | |06:01 | ||
− | |ನಾನು | + | |ಹೀಗೆ, ನಾನು ಇದನ್ನು ಸುಲಭವಾಗಿರುವಂತೆ ಮಾಡಿದ್ದೇನೆ. ಧನ್ಯವಾದಗಳು. |
− | ಧನ್ಯವಾದಗಳು. | + |
Latest revision as of 17:15, 29 April 2020
Time | Narration |
00:00 | multidimensional array ಯಲ್ಲಿ ನೀವು ಇತರ ಅರೇ ಗಳನ್ನು ಸ್ಟೋರ್ ಮಾಡಬಹುದು. |
00:06 | ಇದು 'ಅಸೋಸಿಯೇಟಿವ್ ಅರೇ' ಯನ್ನು ಹೋಲುತ್ತದೆ. |
00:09 | ಈ ಅರೇಗಳಿಗೆ ಅವುಗಳೇ ಸಹವರ್ತಿ(ಅಸೋಸಿಯೇಟ್) ಗಳಾಗಿವೆ. |
00:14 | ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು, ಈ ಪ್ರೊಗ್ರಾಂ ಅನ್ನು ಪ್ರಾರಂಭಿಸೋಣ. |
00:19 | ಇಂಗ್ಲಿಷ್ ವರ್ಣಮಾಲೆಯಲ್ಲಿ ಒಂದು ಅಕ್ಷರದ ಸ್ಥಾನವನ್ನು ನೋಡಲು, ನಾನು ಈಗ ಒಂದು ಪ್ರೋಗ್ರಾಂ ಅನ್ನು ರಚಿಸುವೆನು. |
00:26 | ಉದಾಹರಣೆಗೆ, ನಾನು ವ್ಯಾಲ್ಯುವನ್ನು 1 ಎಂದು ಕೊಟ್ಟರೆ, ಇದು "A" in position 1 ಎಂದು echo ಮಾಡಬೇಕು. |
00:33 | ನಾನು ವ್ಯಾಲ್ಯುವನ್ನು ಎರಡು ಎಂದು ಕೊಟ್ಟರೆ ಅದು "B" in position 2 ಎಂದು ಹೇಳಬೇಕು. |
00:38 | ಮತ್ತು ಮೂರನ್ನು ಕೊಟ್ಟಾಗ ಅದು "C" is in position 3 ಎಂದು ಹೇಳುವುದು.. ಹೀಗೆ. |
00:43 | ಮೊದಲಿಗೆ ನಾನು ನನ್ನದೇ ಒಂದು ಅರೇ ಯನ್ನು ರಚಿಸುವೆನು. |
00:53 | ನೋಡಲು ಸುಲಭವಾಗುವಂತೆ ನಾನು ಇದನ್ನು ಕೆಳಗೆ ತರುವೆನು. |
00:58 | ನೀವು ಕೂಡ ಹೀಗೆ ಮಾಡಬಹುದು. |
01:01 | ಇದರ ಒಳಗಡೆ, ನಾನು ನನ್ನ ಸ್ವಂತ ಅರೇ ಯನ್ನು ರಚಿಸಿ ಅದನ್ನು "ABC" ಎಂದು ಕರೆಯುವೆನು. |
01:10 | ಇದು ಒಂದು ಅರೇ ಆಗಿದೆ. |
01:15 | ಮೊದಲು ನಾವು ಮಾಡಿದಂತೆ ಇದರ ಒಳಗೆ ವ್ಯಾಲ್ಯುಗಳನ್ನು ಸೇರಿಸುವ ಬದಲು, ಇಲ್ಲಿ ಒಂದು ಅರೇ ಅನ್ನು ಹೊಂದಿದ್ದೇವೆ. |
01:24 | ಮತ್ತು ಈ ಅರೇ ಯ ಒಳಗೆ ವ್ಯಾಲ್ಯುಗಳಿರುವವು. ಉದಾಹರಣೆಗೆ, ಇಲ್ಲಿ A, B, C ಮತ್ತು D ದೊಡ್ಡಕ್ಷರಗಳಿವೆ. |
01:32 | ಮತ್ತು ಈ ವ್ಯಾಲ್ಯುಗಳನ್ನು ಅಲ್ಪವಿರಾಮ ಚಿಹ್ನೆಯಿಂದ ಬೇರ್ಪಡಿಸಲಾಗಿದೆ. |
01:41 | ನಂತರ ನಾವು “123” ಎಂದು ಟೈಪ್ ಮಾಡುವೆವು ಮತ್ತು ಇದು ಒಂದು ಅರೇಗೆ ಸಮವಾಗಿದೆ. |
01:46 | ಈಗ ನಾವು 1, 2, 3, 4 ಎಂಬ ವ್ಯಾಲ್ಯುಗಳನ್ನು ಹೊಂದಿದ್ದೇವೆ. |
01:53 | ಇಲ್ಲಿ, ನಾನು ಅರೇಯ ಒಳಗಿರುವ ನಿರ್ದಿಷ್ಟವಾದ ಡೇಟಾ ವನ್ನು echo ಮಾಡುವುದನ್ನು ತೋರಿಸುವೆನು. |
01:59 | ನಾವು ನಮ್ಮ ಮೇನ್ ಅರೇ ಯನ್ನು ಕಾಲ್ ಮಾಡುವೆವು. |
02:02 | ಮತ್ತು ಈ ಅರೇಯನ್ನೂ ಕೂಡ ಕಾಲ್ ಮಾಡುವೆವು. |
02:05 | ನಂತರ ಅರೇಯ ಒಳಗಡೆ ಇರುವ, ನಾವು ಬಯಸುವ ಸ್ಥಾನವನ್ನು (ಪೊಸಿಷನ್) ಕಾಲ್ ಮಾಡುವೆವು. ಹಾಗಾಗಿ ಇದು ಅರೇಯ ಒಳಗೆ ಇನ್ನೊಂದು ಅರೇ ಆಗಿದೆ. |
02:13 | ಹಾಗಾಗಿ ನಾನು echo ಎಂದು, ನಂತರ ನಮ್ಮ ಮೇನ್ ಅರೇ ಆಗಿರುವ $alpha ಎಂದು |
02:19 | ಆನಂತರ ಚೌಕ ಆವರಣಗಳಲ್ಲಿ, 'ABC' ಎಂದು ಟೈಪ್ ಮಾಡುವೆನು. |
02:23 | ನಂತರ ಚೌಕ ಆವರಣಗಳಲ್ಲಿ, ನಾವು ಪಡೆಯಬೇಕಾದ ಎಲಿಮೆಂಟ್ ನ ಸ್ಥಾನವನ್ನು ಟೈಪ್ ಮಾಡಬೇಕು. |
02:30 | ಈಗ "A" ಎಂದು ಎಕೋ ಮಾಡುವುದು. |
02:35 | ಈಗ ಇದನ್ನು ರನ್ ಮಾಡೋಣ. ನಾವು "A" ಎಂದು ಔಟ್ಪುಟ್ ಅನ್ನು ಪಡೆದಿದ್ದೇವೆ. |
02:47 | ಇದನ್ನು ‘123’ ಎಂದು ಬದಲಿಸಿದರೆ, ಬಹುಷಃ ನಮಗೆ "1" ಎಂದು ಕೊಡುವುದು. |
02:54 | ನೀವು ಇದನ್ನು ಇಲ್ಲಿ ನೋಡಬಹುದು. |
02:57 | ಹೀಗೆ, ನಾವು ಮುಖ್ಯ ಅರೇ ಯ ಒಳಗೆ ಎರಡು ಅರೇಗಳನ್ನು ರಚಿಸಿ, ಅವುಗಳನ್ನು ಕಾಲ್ ಮಾಡಲು ಕಲಿತಿದ್ದೇವೆ. |
03:05 | ಈಗ, ಸಂಖ್ಯೆಗೆ ಅನುಸಾರವಾಗಿ ಅಕ್ಷರದ ಸ್ಥಾನವನ್ನು ಕಂಡುಹಿಡಿಯಲು ಒಂದು ಹೊಸ ಪ್ರೋಗ್ರಾಂಅನ್ನು ರಚಿಸುವೆನು. |
03:13 | ನಾನು postion = 0 ಎಂದು ಟೈಪ್ ಮಾಡುವೆನು ಏಕೆಂದರೆ ಅರೇ ಸೊನ್ನೆಯಿಂದ ಪ್ರಾರಂಭವಾಗುತ್ತದೆ. |
03:30 | ಈಗ ನಾನು Letter ಡ್ಯಾಶ್ is in position ಡ್ಯಾಶ್ ಎಂದು ಎಕೋ ಮಾಡುವೆನು. |
03:39 | ಇದು ತುಂಬ ಸರಳವಾಗಿದೆ. |
03:42 | ಇಲ್ಲಿ ನಾವು 3 ಎಂದು ಸ್ಥಾನವನ್ನು ನಮೂದಿಸುತ್ತೇವೆ ಎಂದುಕೊಳ್ಳಿ. "C" ಯು ವರ್ಣಮಾಲೆಯ ಮೂರನೇ ಸ್ಥಾನದಲ್ಲಿರುವುದರಿಂದ ನಾವು "C" ಯನ್ನು ಪಡೆಯುವೆವು. |
03:53 | ಹಾಗಾಗಿ, ನಮ್ಮ ಅಕ್ಷರವನ್ನು ಎಕೋ ಮಾಡಲು, ಮೊದಲನೆಯ ಡ್ಯಾಶ್ ನಲ್ಲಿ ನಾನು, $alpha |
04:02 | 'ABC' |
04:05 | '$pos' ಎಂದು ಕೊಡುವೆನು. |
04:07 | 'pos' ಇದು ಇಲ್ಲಿ ಸ್ಥಾನವನ್ನು ಸೂಚಿಸುತ್ತದೆ. |
04:11 | ಹಾಗಾಗಿ, ಸ್ಥಾನವು ಹೀಗಿದೆ - $alpha... '123' |
04:19 | ಮತ್ತು ‘$pos’. |
04:23 | ಈಗ, ಸ್ಥಾನವು 0 ಗೆ ಸಮವಾಗಿದೆ. |
04:29 | ನಾವು ಇದನ್ನು ಎಕೋ ಮಾಡಿದಾಗ, ಪೊಸಿಷನ್ ಸೊನ್ನೆ ಎಂದಿರುತ್ತದೆ. |
04:36 | ಒಳಗಿನ ಅರೇ 'ABC' ಯಲ್ಲಿ 'ಪೊಸಿಷನ್' ಸೊನ್ನೆ ಆಗಿದೆ. ವಾಸ್ತವದಲ್ಲಿ "A" ಯು ಸೊನ್ನೆಯ ಸ್ಥಾನದಲ್ಲಿದೆ. |
04:47 | 123 ಅರೇಯಲ್ಲಿ ' ಪೊಸಿಷನ್' ಸೊನ್ನೆಯಲ್ಲಿ 1 ಇದೆ. ಹಾಗಾಗಿ ನಾವು "A" ಮೊದಲನೆಯ ಸ್ಥಾನದಲ್ಲಿದೆ ಎಂದು ಹೇಳುತ್ತಿದ್ದೇವೆ. |
04:56 | ಈಗ ಇದನ್ನು ರನ್ ಮಾಡೋಣ. "A" is in position 1 ಎಂದಿದೆ. ಈಗ ಇದನ್ನು 1 ಎಂದು ಬದಲಿಸೋಣ. |
05:05 | Refresh ಮಾಡಿ. "Letter B is in position 2". ಈಗ ಸೊನ್ನೆ ಅಥವಾ ಒಂದು ಎಂದು ಬರೆಯುವ ಅಗತ್ಯತೆಯನ್ನು ತೆಗೆದುಬಿಟ್ಟು, ಈ ಅಪ್ಲಿಕೇಶನ್ ಅನ್ನು ಪೂರ್ತಿ ಕ್ರಿಯಾತ್ಮಕ ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡಲು ಬರುವಂತೆ ಮಾಡುವೆನು. |
05:21 | ಸ್ಪಷ್ಟತೆಗಾಗಿ ನಾನು, ಕೊನೆಯಲ್ಲಿ ‘-1’ ಎಂದು ಮತ್ತು ಬ್ರ್ಯಾಕೆಟ್ ನಲ್ಲಿ 1 ಎಂದೂ ಇಡುವೆನು. |
05:28 | 'ಪೊಸಿಷನ್' 1 ಮೈನಸ್ 1 ಸೊನ್ನೆಯೇ ಆಗಿರುವುದು. ಹಾಗಾಗಿ ಇಲ್ಲಿ, 1 ಎಂದು ಬರೆದಾಗ ಅದು ಸೊನ್ನೆ ಎಂದು ಬರೆದರೆ ಕೊಡುವ ಫಲಿತಾಂಶವನ್ನೇ ಕೊಡುವುದು. 2 ಎಂದು ಬರೆದರೆ 1 ಬರೆದಾಗ ಕೊಡುವ ಫಲಿತಾಂಶವನ್ನೇ ಕೊಡುವುದು. ಅಂದರೆ letter "B" is in position 2..ಹೀಗೆ. |
05:43 | ನಾನು ಇಲ್ಲಿ 1 ಎಂದರೆ, "A" is in position 1 ಎಂದು ಸಿಗುತ್ತದೆ. ನಾನು ಇಲ್ಲಿ ಸೊನ್ನೆ ಎಂದು ಹಾಕಿದರೆ, ಇಲ್ಲಿ -1 (ಮೈನಸ್ ೧) ಎಂಬ ಸ್ಥಾನ ವಿಲ್ಲ. ಅದ್ದರಿಂದ ನಾವು “Letter is in position” ಎಂದು ಪಡೆಯುವೆವು. ಇಲ್ಲಿ ನಾವು ಅಕ್ಷರವನ್ನಾಗಲಿ, ಸ್ಥಾನವನ್ನಾಗಲಿ ಹೊಂದಿಲ್ಲ. |
06:01 | ಹೀಗೆ, ನಾನು ಇದನ್ನು ಸುಲಭವಾಗಿರುವಂತೆ ಮಾಡಿದ್ದೇನೆ. ಧನ್ಯವಾದಗಳು. |