|
|
Line 1: |
Line 1: |
− | {| border=1
| + | |
− | |'''Time'''
| + | |
− | |'''Narration'''
| + | |
− | |-
| + | |
− | |00:00
| + | |
− | | ಒಂದು '''multidimensional array''' ಅರೇಯಲ್ಲಿ, ಬೇರೆ ಇನ್ನೊಂದು ಅರೇಯನ್ನು ಸ್ಟೋರ್ ಮಾಡಬಹುದಾಗಿದೆ.
| + | |
− | |-
| + | |
− | |00:06
| + | |
− | | ಇದು 'ಅಸೋಸಿಯೇಟಿವ್ ಅರೇ' ಯನ್ನು ಹೋಲುತ್ತದೆ.
| + | |
− | |-
| + | |
− | |00:09
| + | |
− | | ಈ ಅರೇಗಳಿಗೆ, ಅರೇಗಳೇ ಸಹವರ್ತಿ(ಅಸೋಸಿಯೇಟ್) ಗಳಾಗಿವೆ.
| + | |
− | |-
| + | |
− | |00:14
| + | |
− | |ಇದನ್ನು ಅರ್ಥಮಾಡಿಕೊಳ್ಳಲು, ಪ್ರೊಗ್ರಾಂ ಅನ್ನು ಪ್ರಾರಂಭಿಸೋಣ.
| + | |
− | |-
| + | |
− | |00:19
| + | |
− | | ಇಂಗ್ಲಿಷ್ ವರ್ಣಮಾಲೆಯಲ್ಲಿ, ಒಂದು ಅಕ್ಷರದ ಸ್ಥಾನವನ್ನು ನೀವು ನೋಡಲು ಒಂದು ಪ್ರೋಗ್ರಾಂ ಅನ್ನು ರಚಿಸುವೆನು.
| + | |
− | |-
| + | |
− | |00:26
| + | |
− | | ಉದಾಹರಣೆಗೆ, ನಾನು 1 ಎಂದು ವ್ಯಾಲ್ಯುವನ್ನು ಕೊಟ್ಟರೆ, ಇದು '''"A" in position 1''' ಎಂದು '''echo''' ಮಾಡಬೇಕು.
| + | |
− | |-
| + | |
− | |00:33
| + | |
− | | ಎರಡು ಎಂದು ವ್ಯಾಲ್ಯುವನ್ನು ಕೊಟ್ಟರೆ, ಅದು '''"B" in position 2''' ಎಂದು,
| + | |
− | |-
| + | |
− | |00:38
| + | |
− | |ಮತ್ತು ಮೂರಕ್ಕೆ ಅದು '''"C" is in position 3''' ಎಂದು ಹೇಳುವುದು .. ಹೀಗೆ..
| + | |
− | |-
| + | |
− | |00:43
| + | |
− | | ಮೊದಲಿಗೆ ನನ್ನದೇ ಒಂದು ಅರೇ ಯನ್ನು ರಚಿಸುವೆನು.
| + | |
− | |-
| + | |
− | |00:53
| + | |
− | | ನೋಡಲು ಸುಲಭವಾಗುವಂತೆ ನಾನು ಇದನ್ನು ಕೆಳಗೆ ತರುವೆನು.
| + | |
− | |-
| + | |
− | |00:58
| + | |
− | | ನೀವು ಕೂಡ ಹೀಗೆ ಮಾಡಬಹುದು.
| + | |
− | |-
| + | |
− | |01:01
| + | |
− | | ಇದರ ಒಳಗಡೆ, ನಾನು ನನ್ನದೇ ಆದ ಅರೇಯನ್ನು ರಚಿಸಿ, ಅದನ್ನು "ABC" ಎಂದು ಕರೆಯುವೆನು.
| + | |
− | |-
| + | |
− | |01:10
| + | |
− | | ಇದು ಒಂದು ಅರೇ ಆಗಿದೆ.
| + | |
− | |-
| + | |
− | |01:15
| + | |
− | | ಮೊದಲು ಮಾಡಿದಂತೆ, ಇದರ ಒಳಗೆ ವ್ಯಾಲ್ಯುಅನ್ನು ಸೇರಿಸುವ ಬದಲು, ಇಲ್ಲಿ ಒಂದು ಅರೇ ಇದೆ.
| + | |
− | |-
| + | |
− | |01:24
| + | |
− | | ಮತ್ತು ಈ ಅರೇ ಯ ಒಳಗೆ ವ್ಯಾಲ್ಯುಗಳಿರುವವು. ಉದಾಹರಣೆಗೆ, ಇಲ್ಲಿ ಕ್ಯಾಪಿಟಲ್ A, B, C ಮತ್ತು D ಗಳಾಗಿವೆ.
| + | |
− | |-
| + | |
− | |01:32
| + | |
− | | ಈ ವ್ಯಾಲ್ಯುಗಳನ್ನು ಅಲ್ಪವಿರಾಮ ಚಿಹ್ನೆಯಿಂದ (comma) ಬೇರ್ಪಡಿಸಲಾಗಿದೆ.
| + | |
− | |-
| + | |
− | |01:41
| + | |
− | | ನಂತರ “123” ಎಂದು ಟೈಪ್ ಮಾಡುವೆವು. ಇದೂ ಕೂಡ ಒಂದು ಅರೇ ಗೆ ಸಮವಾಗಿದೆ.
| + | |
− | |-
| + | |
− | |01:46
| + | |
− | | ಈಗ ಇದರೊಳಗೆ 1,2,3,4, ಗಳನ್ನು ಹೊಂದಿದ್ದೇವೆ. ಅಷ್ಟೇ.
| + | |
− | |-
| + | |
− | |01:53
| + | |
− | | ಇಲ್ಲಿ, ನಾನು ಅರೇಯ ಒಳಗಿರುವ ನಿರ್ದಿಷ್ಟವಾದ ಡೇಟಾ ವನ್ನು '''echo''' ಹೇಗೆ ಮಾಡುವುದೆಂದು ತೋರಿಸುವೆನು.
| + | |
− | |-
| + | |
− | |01:59
| + | |
− | | ನಾವು ನಮ್ಮ ಮುಖ್ಯ (ಮೇನ್) ಅರೇ ಯನ್ನು ಕಾಲ್ ಮಾಡುವೆವು.
| + | |
− | |-
| + | |
− | |02:02
| + | |
− | | ಮತ್ತು ಈ ಅರೇ ಯನ್ನೂ ಕೂಡ ಕಾಲ್ ಮಾಡುವೆವು.
| + | |
− | |-
| + | |
− | |02:05
| + | |
− | | ನಂತರ ಅರೇ ಯ ಒಳಗಡೆಯ ನಮಗೆ ಬೇಕಾದ ಸ್ಥಾನ(ಪೊಸಿಷನ್) ವನ್ನು ಕಾಲ್ ಮಾಡುವೆವು. ಹಾಗಾಗಿ, ಇದು ಅರೇ ಯ ಒಳಗೆ ಇನ್ನೊಂದು ಅರೇ ಆಗಿದೆ.
| + | |
− | |-
| + | |
− | |02:13
| + | |
− | | ನಾನು '''echo''' ಎಂದು, ನಂತರ ನಮ್ಮ ಮುಖ್ಯ ಅರೇ ಆಗಿರುವ ''$alpha''' ಎಂದು ಟೈಪ್ ಮಾಡಿ,
| + | |
− | |-
| + | |
− | |02:19
| + | |
− | |ನಂತರ ಚೌಕ ಆವರಣಗಳಲ್ಲಿ (ಸ್ಕ್ವೇರ್ ಬ್ರ್ಯಾಕೆಟ್) 'ABC' ಎಂದು ಟೈಪ್ ಮಾಡುವೆನು.
| + | |
− | |-
| + | |
− | |02:23
| + | |
− | | ನಂತರ, ಇನ್ನೊಂದು ಸ್ಕ್ವೇರ್ ಬ್ರ್ಯಾಕೆಟ್ ನಲ್ಲಿ ನಾವು ನೋಡಲು ಬಯಸುವ ಎಲಿಮೆಂಟ್ ನ ಸ್ಥಾನವನ್ನು ಟೈಪ್ ಮಾಡಬೇಕು.
| + | |
− | |-
| + | |
− | |02:30
| + | |
− | | ಈಗ ಈ ಉದಾಹರಣೆಯು "A" ಎಂದು ಎಕೋ(ಡಿಸ್ಪ್ಲೇ) ಮಾಡುವುದು.
| + | |
− | |-
| + | |
− | |02:35
| + | |
− | | ಈಗ ಇದನ್ನು ರನ್ ಮಾಡೋಣ. ನಾವು "A" ಎಂದು ಔಟ್ಪುಟ್ ಅನ್ನು ಪಡೆಯುವೆವು.
| + | |
− | |-
| + | |
− | |02:47
| + | |
− | |ಇದನ್ನು ‘123’ ಎಂದು ಬದಲಿಸಿದರೆ, ಬಹುಷಃ "1" ಎಂದು ಕೊಡುವುದು.
| + | |
− | |-
| + | |
− | |02:54
| + | |
− | | ನೀವು ಇದನ್ನು ಇಲ್ಲಿ ನೋಡಬಹುದು.
| + | |
− | |-
| + | |
− | |02:57
| + | |
− | | ಈಗ ನಾವು ಮುಖ್ಯ ಅರೇ ಯ ಒಳಗೆ ಎರಡು ಮೂಲಭೂತ ಅರೇ ಗಳನ್ನು ರಚಿಸಿ, ಅವುಗಳನ್ನು ಕಾಲ್ ಮಾಡುವುದನ್ನು ಕಲಿತಿದ್ದೇವೆ.
| + | |
− | |-
| + | |
− | |03:05
| + | |
− | | ಈಗ ನಾನು ಸಂಖ್ಯೆಗೆ ಅನುಸಾರವಾಗಿ ವರ್ಣಮಾಲೆ ಯ ಅಕ್ಷರವನ್ನೂ ಮತ್ತು ಅದರ ಸ್ಥಾನವನ್ನೂ ಕಂಡುಹಿಡಿಯಲು ಒಂದು ಪ್ರೋಗ್ರಾಂ ಅನ್ನು ರಚಿಸುವೆನು.
| + | |
− | |-
| + | |
− | |03:13
| + | |
− | | ನಾನು ಪೊಸಿಷನ್ ಅನ್ನು '''postion = 0''' ಎಂದು ಟೈಪ್ ಮಾಡುವೆನು ಏಕೆಂದರೆ ಅರೇಯ ಪ್ರಾರಂಭ ಸೊನ್ನೆಯಾಗಿದೆ.
| + | |
− | |-
| + | |
− | |03:30
| + | |
− | | ಈಗ ನಾನು '''Letter''' ಡ್ಯಾಶ್ '''is in position''' ಡ್ಯಾಶ್ ಎಂದು ಎಕೋ ಮಾಡುವೆನು.
| + | |
− | |-
| + | |
− | |03:39
| + | |
− | |ಇದು ತುಂಬ ಸರಳವಾಗಿದೆ.
| + | |
− | |-
| + | |
− | |03:42
| + | |
− | | ಇಲ್ಲಿ ನಾವು ಸ್ಥಾನವನ್ನು ನಮೂದಿಸುವೆವು. ಉದಾಹರಣೆಗೆ 3; "C" ಯು ವರ್ಣಮಾಲೆಯ ಮೂರನೇ ಸ್ಥಾನದಲ್ಲಿರುವುದರಿಂದ "C" ಯನ್ನು ಪಡೆಯುವೆವು.
| + | |
− | |-
| + | |
− | |03:53
| + | |
− | | ಹಾಗಾಗಿ, ನಮ್ಮ ಅಕ್ಷರವನ್ನು ಎಕೋ ಮಾಡಲು, ಮೊದಲ ಬಿಟ್ಟ ಸ್ಥಳದಲ್ಲಿ ನಾನು, '''$alpha'''
| + | |
− | |-
| + | |
− | |04:02
| + | |
− | |'ABC'
| + | |
− | |-
| + | |
− | |04:05
| + | |
− | |'$pos' ಎಂದು ತುಂಬುವೆನು
| + | |
− | |-
| + | |
− | |04:07
| + | |
− | | 'pos' ಇದು ಸ್ಥಾನವನ್ನು ಸೂಚಿಸುತ್ತದೆ.
| + | |
− | |-
| + | |
− | |04:11
| + | |
− | | ಹಾಗಾಗಿ ಸ್ಥಾನವನ್ನು ತೋರಿಸಲು - $alpha... '123'
| + | |
− | |-
| + | |
− | |04:19
| + | |
− | |‘$pos’ ಎಂದು ಟೈಪ್ ಮಾಡಬೇಕು.
| + | |
− | |-
| + | |
− | |04:23
| + | |
− | | ಈಗ, ಸ್ಥಾನವು 0 ಗೆ ಸಮವಾಗಿದೆ.
| + | |
− | |-
| + | |
− | |04:29
| + | |
− | | ನಾವು ಇದನ್ನು ಎಕೋ ಮಾಡಿದಾಗ, ಪೊಸಿಷನ್ ಸೊನ್ನೆ ಎಂದಿರುತ್ತದೆ.
| + | |
− | |-
| + | |
− | |04:36
| + | |
− | | ಆಂತರಿಕ ಅರೇ 'ABC' ಯಲ್ಲಿ 'ಪೊಸಿಷನ್' ಸೊನ್ನೆ ಆಗಿದೆ. ನಿಜಾಂಶ ಏನೆಂದರೆ "A" ಯು 0 ಸ್ಥಾನ(ಪೊಸಿಷನ್) ದಲ್ಲಿರುತ್ತದೆ.
| + | |
− | |-
| + | |
− | |04:47
| + | |
− | | ಆದರೆ 123 ಅರೇಯಲ್ಲಿ' ಪೊಸಿಷನ್' ಸೊನ್ನೆಯಲ್ಲಿ 1 ಇದೆ. ಹಾಗಾಗಿ ನಾವು "A" is in position one ಎಂದು ಔಟ್ಪುಟ್ ನಲ್ಲಿ ತೋರಿಸುತ್ತಿದ್ದೇವೆ.
| + | |
− | |-
| + | |
− | |04:56
| + | |
− | | ಈಗ ಇದನ್ನು ರನ್ ಮಾಡೋಣ. "A" is in position 1 ಎಂದಿದೆ. ಈಗ ಇದನ್ನು 1 ಎಂದು ಬದಲಿಸೋಣ.
| + | |
− | |-
| + | |
− | |05:05
| + | |
− | |'''Refresh''' ಮಾಡಿ. "Letter B is in position 2". ನಾನು ಈಗ ಈ ಅಪ್ಲಿಕೇಶನ್ ಅನ್ನು ಇನ್ನು ಕ್ರಿಯಾತ್ಮಕ ಮತ್ತು ಸುಲಭವಾಗಿ ನ್ಯಾವಿಗೇಟ್ ಮಾಡುವಂತೆ ಮಾಡುವೆನು. ಮತ್ತು ಸೊನ್ನೆಯ ಬದಲು ಒಂದು ಎಂದು ಬರೆಯುವುದನ್ನು ತಪ್ಪಿಸುವೆನು.
| + | |
− | |-
| + | |
− | |05:21
| + | |
− | | ಹಾಗಾಗಿ, ನಾನು ಸ್ಪಷ್ಟತೆಗಾಗಿ, ಕೊನೆಯಲ್ಲಿ ‘-1’ ಎಂದೂ ಮತ್ತು ಪ್ರಾರಂಭದಲ್ಲಿ ಬ್ರ್ಯಾಕೆಟ್ ನಲ್ಲಿ 1 ಎಂದೂ ಇಡುವೆನು.
| + | |
− | |-
| + | |
− | |05:28
| + | |
− | | ಹಾಗಾಗಿ 'ಪೊಸಿಷನ್' ನಲ್ಲಿ ಒಂದು ಮೈನಸ್ ಒಂದು ಸೊನ್ನೆಯೇ ಆಗಿರುವುದು. ಹಾಗಾಗಿ ಇಲ್ಲಿ ಒಂದು ಎಂದು ಬರೆದರೆ ಅದು ಸೊನ್ನೆ ಎಂದು ಬರೆದಾಗ ಕೊಡುವ ಫಲಿತಾಂಶವನ್ನೇ ಕೊಡುವುದು. 2 ಎಂದು ಬರೆದರೆ 1 ನೇ ಸ್ಥಾನಕ್ಕೆ ಕೊಡುವ ಫಲಿತಾಂಶವನ್ನೇ ಕೊಡುವುದು ಅಂದರೆ letter "B" is in position 2 ಎಂದಾಗಿರುವುದು.
| + | |
− | |-
| + | |
− | |05:43
| + | |
− | |ನಾನು ಇಲ್ಲಿ 1 ಎಂದು ಹಾಕಿದರೆ, "A" is in position 1 ಎಂದು ಪಡೆಯುವೆವು. ನಾನು ಇಲ್ಲಿ ಸೊನ್ನೆ ಎಂದು ಹಾಕಿದರೆ, ಇಲ್ಲಿ ಸೊನ್ನೆ ಎಂಬ ಸ್ಥಾನ ವಿಲ್ಲವಾದ್ದರಿಂದ ನಾವು “Letter is in position” ಎಂದು ಪಡೆಯುವೆವು. ಇಲ್ಲಿ ನಾವು ಅಕ್ಷರವನ್ನಾಗಲಿ, ಸ್ಥಾನವನ್ನಾಗಲಿ ಹೊಂದಿಲ್ಲ.
| + | |
− | |-
| + | |
− | |06:01
| + | |
− | |ನಾನು ಈಗ ಇದನ್ನು ಸುಲಭವಾಗಿರುವಂತೆ ರೂಪಿಸಿದ್ದೇನೆ.
| + | |
− | ಧನ್ಯವಾದಗಳು.
| + | |