Difference between revisions of "Moodle-Learning-Management-System/C2/Question-bank-in-Moodle/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 1: Line 1:
 
 
{|border=1
 
{|border=1
 
|  '''''Time'''''  
 
|  '''''Time'''''  
Line 6: Line 5:
 
|-  
 
|-  
 
| 00:01
 
| 00:01
| ಮೂಡಲ್ ನಲ್ಲಿ '''Question bank ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.  
+
| ಮೂಡಲ್ ನಲ್ಲಿ '''Question bank ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
|-  
 
|-  
 
|  00:06
 
|  00:06
|  ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ  '''Question bank ''' ,
+
|  ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ  '''Question bank''',
 
|-  
 
|-  
 
| 00:12
 
| 00:12
|  ಪ್ರಶ್ನೆಗಳ ವರ್ಗ  ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.  
+
|  ಪ್ರಶ್ನೆಗಳ ವಿಧಗಳು (Categories) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.  
 
|-  
 
|-  
 
| 00:19
 
| 00:19
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
'''Ubuntu Linux OS ''' 16.04,
+
'''Ubuntu Linux OS 16.04''',
 
+
 
|-  
 
|-  
 
| 00:26
 
| 00:26
Line 27: Line 25:
 
|-  
 
|-  
 
| 00:44
 
| 00:44
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
| '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-  
 
|-  
 
| 00:52
 
| 00:52
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
+
| ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ ಮತ್ತು
 
|-  
 
|-  
 
| 01:03
 
| 01:03
| ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿದೆ ಎಂದೂ ಭಾವಿಸುತ್ತದೆ.
+
| ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿದ್ದೀರಿ ಎಂದು ಭಾವಿಸುತ್ತೇನೆ.
 
|-  
 
|-  
 
| 01:09
 
| 01:09
Line 39: Line 37:
 
|-  
 
|-  
 
| 01:16
 
| 01:16
| ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಟೀಚರ್ ಆಗಿ ಲಾಗಿನ್ ಆಗಿ.  
+
| ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ '''teacher''' ಎಂದು ಲಾಗಿನ್ ಮಾಡಿ.  
 
|-  
 
|-  
 
| 01:24
 
| 01:24
| ನಾನು ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಒಳಗೊಂಡಿರುವ ಟೆಕ್ಸ್ಟ್ ಫೈಲ್ ಅನ್ನು '''Code files''' ಲಿಂಕ್ ನಲ್ಲಿ ಇಟ್ಟಿರುವೆನು.
+
| ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಹೊಂದಿರುವ ಒಂದು ಟೆಕ್ಸ್ಟ್ ಫೈಲ್ ಅನ್ನು ನಾನು '''Code files''' ಲಿಂಕ್ ನಲ್ಲಿ ಒದಗಿಸಿದ್ದೇನೆ.
ದಯವಿಟ್ಟು “'''Mytextfile.txt'''” ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮಶಿನ್ ನಲ್ಲಿ ತೆರೆಯಿರಿ.  
+
“'''Mytextfile.txt'''” ಎಂಬ ಫೈಲ್ ಅನ್ನು ನಿಮ್ಮ ಮಶಿನ್ ನಲ್ಲಿ ಡೌನ್ಲೋಡ್ ಮಾಡಿ, ಅದನ್ನು ತೆರೆಯಿರಿ.  
 
|-  
 
|-  
 
| 01:40
 
| 01:40
|ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ , '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
+
|ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
|  01:45
 
|  01:45
|ನಾವು ಕ್ವಶ್ಚನ್ ಬ್ಯಾಂಕ್ ಅನ್ನು ಕಲಿಯುವುದರೊಂದಿಗೆ ಪ್ರಾರಂಭಿಸೋಣ.  
+
| ಈಗ ಕ್ವಶ್ಚನ್ ಬ್ಯಾಂಕ್ ಗಳ ಬಗ್ಗೆ ತಿಳಿದುಕೊಳ್ಳೋಣ.  
 
|-  
 
|-  
 
|  01:49
 
|  01:49
|'''Question bank''' (ಕ್ವಶ್ಚನ್ ಬ್ಯಾಂಕ್) ಎಂದರೆ ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿ ಜೋಡಿಸಿದ ಪ್ರಶ್ನೆಗಳ ಸಮೂಹವಾಗಿದೆ.  
+
|'''Question bank''' (ಕ್ವಶ್ಚನ್ ಬ್ಯಾಂಕ್), ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹವಾಗಿದೆ.  
 
|-  
 
|-  
 
| 01:55
 
| 01:55
|ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಬಳಸಬಹುದು.  
+
|ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಮತ್ತೆ ಮತ್ತೆ ಬಳಸಬಹುದು.  
 
|-  
 
|-  
 
|  02:01
 
|  02:01
| ಇದು ಪ್ರತಿ ಶೈಕ್ಷಣಿಕ ವರ್ಷಕ್ಕೆ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗೆ, ವಿಭಿನ್ನವಾದ ಕ್ವಿಝ್ ಗಳನ್ನು ರಚಿಸಲು ಸಹಾಯಕವಾಗಿದೆ.  
+
| ಪ್ರತಿಯೊಂದು ಶೈಕ್ಷಣಿಕ ವರ್ಷಕ್ಕಾಗಿ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗಾಗಿ, ವಿಭಿನ್ನವಾದ ಕ್ವಿಝ್ ಗಳನ್ನು ತಯಾರಿಸಲು ಇದು ಸಹಾಯಕವಾಗಿದೆ.  
 
|-  
 
|-  
 
| 02:09
 
| 02:09
Line 64: Line 62:
 
|-  
 
|-  
 
|  02:11
 
|  02:11
| ಮೇಲೆ ಬಲಗಡೆಯಿರುವ, ಗೇರ್ ಐಕಾನ್ ಅನ್ನೂ, ನಂತರ ಕೊನೆಯಲ್ಲಿರುವ ''' More… ''' ಲಿಂಕ್ ಅನ್ನೂ ಕ್ಲಿಕ್ ಮಾಡಿ.  
+
| ಮೇಲೆ ಬಲಗಡೆಯಿರುವ ಗೇರ್ ಐಕಾನ್ ಮೇಲೆ, ಆನಂತರ ಕೊನೆಯಲ್ಲಿರುವ ''' More… ''' ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
|  02:18
 
|  02:18
|  ನಾವು '''Course Administration ''' ಪೇಜ್ ಗೆ ಕರೆದೊಯ್ಯಲ್ಪಡುವೆವು.  
+
|  ನಾವು ಈಗ '''Course Administration ''' ಪೇಜ್ ಗೆ ಬಂದಿದ್ದೇವೆ.  
 
|-  
 
|-  
 
| 02:22
 
| 02:22
|  ಕೆಳಕ್ಕೆ ಸ್ಕ್ರೋಲ್ ಮಾಡಿ,  '''Question bank''' ವಿಭಾಗವನ್ನು ಲೊಕೇಟ್ ಮಾಡಿ.
+
|  ಕೆಳಕ್ಕೆ ಸ್ಕ್ರೋಲ್ ಮಾಡಿ,  '''Question bank''' ವಿಭಾಗವನ್ನು ಗುರುತಿಸಿ.
 
|-  
 
|-  
 
|  02:27
 
|  02:27
Line 79: Line 77:
 
|-  
 
|-  
 
|  02:34
 
|  02:34
|  '''Parent category''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.  
+
|  '''Parent category''' ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 02:37
 
| 02:37
| ಇಲ್ಲಿ, '''Top''' ಇದು ಈ ಕೋರ್ಸ್ (ಮೇಲ್ಮಟ್ಟದ ವರ್ಗ) ಟಾಪ್ ಲೆವೆಲ್ ಕೆಟಗರಿ ಯಾಗಿದೆ.  
+
|  '''Top''' ಇಲ್ಲಿ, ಈ ಕೋರ್ಸ್ ಗಾಗಿ ಮೇಲ್ಮಟ್ಟದ  ಕ್ಯಾಟೆಗರಿ (top level category) ಆಗಿದೆ.  
 
|-  
 
|-  
 
|  02:42
 
|  02:42
| ಡಿಫಾಲ್ಟ್ ಆಗಿ ಆಯ್ಕೆಯಾಗಿರದೇ ಇದ್ದಲ್ಲಿ, '''Default for Calculus, ''' ಅನ್ನು ಆಯ್ಕೆ ಮಾಡಿ.  
+
| ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆ ಆಗಿರದಿದ್ದರೆ, '''Default for Calculus''' ಅನ್ನು ಆಯ್ಕೆಮಾಡಿ.  
 
|-  
 
|-  
 
| 02:49
 
| 02:49
|   '''Name''' ಫೀಲ್ಡ್ ನಲ್ಲಿ'''Basic Calculus''' ಎಂದು ಟೈಪ್ ಮಾಡಿ.  
+
| '''Name''' ಫೀಲ್ಡ್ ನಲ್ಲಿ '''Basic Calculus''' ಎಂದು ಟೈಪ್ ಮಾಡಿ.  
 
|-  
 
|-  
 
|  02:54
 
|  02:54
|  ಪೇಜ್ ನ ಕೆಳಗೆ ಇರುವ'''Add Category''' ಬಟನ್ ಅನ್ನು ಕ್ಲಿಕ್ ಮಾಡಿ.  
+
|  ಪೇಜ್ ನ ಕೆಳಗೆ ಇರುವ '''Add Category''' ಬಟನ್ ಅನ್ನು ಕ್ಲಿಕ್ ಮಾಡಿ.  
ಇದೇ ರೀತಿಯಲ್ಲಿ, ನಾವು ಇನ್ನೂ ಕೆಟಗರಿ(ವರ್ಗ) ಗಳನ್ನು ಸೇರಿಸಬಹುದು.  
+
ಹೀಗೆಯೇ, ನಾವು ಇನ್ನೂ ಹೆಚ್ಚು ಕ್ಯಾಟೆಗರಿ ಗಳನ್ನು ಸೇರಿಸಬಹುದು.  
 
|-  
 
|-  
 
|  03:04
 
|  03:04
|  ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ಕೆಟಗರಿಗಳ ಹಯರಾರ್ಕಿ(ಶ್ರೇಣಿ) ಯನ್ನು ರಚಿಸಿ.  
+
|  ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗಾಗಿ ಕ್ಯಾಟೆಗರಿ ಗಳ ಒಂದು ಶ್ರೇಣಿಯನ್ನು (hierarchy) ರಚಿಸಿ.  
 
|-  
 
|-  
 
| 03:11
 
| 03:11
|  '''Questions''' ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ಸಿದ್ಧಪಡಿಸುವ ಪೇಜ್ ಗೆ ಹೋಗಿ.   
+
|  '''Questions''' ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ತಯಾರಿಸುವ ಪೇಜ್ ಗೆ ಹೋಗಿ.   
 
|-  
 
|-  
 
|  03:17
 
|  03:17
|ಕೆಳಗಿರುವ '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಕೆಳಗಿರುವ '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
|  03:22
 
|  03:22
Line 110: Line 108:
 
|-  
 
|-  
 
| 03:29
 
| 03:29
|ಪ್ರಶ್ನೆಯ ವಿಧದ ಕುರಿತು ವಿವರವಾದ ವಿವರಣೆ, ಬಲಭಾಗದಲ್ಲಿ ಕಾಣಿಸುತ್ತದೆ.  
+
| ಬಲಭಾಗದಲ್ಲಿ, ಪ್ರಶ್ನೆಯ ವಿಧದ ಕುರಿತು ವಿಸ್ತಾರವಾದ ವಿವರಣೆ ಕಾಣಿಸುತ್ತದೆ.  
 
|-  
 
|-  
 
|  03:35
 
|  03:35
|ನಾನು '''Multiple choice''' ಅನ್ನು ಆಯ್ಕೆ ಮಾಡುವೆನು.  
+
|ನಾನು '''Multiple choice''' ಅನ್ನು ಆಯ್ಕೆಮಾಡುವೆನು.  
 
|-  
 
|-  
 
| 03:39
 
| 03:39
|ಪಾಪ್-ಅಪ್ ನ ಕೆಳಗಡೆಯಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.   
+
|ಪಾಪ್-ಅಪ್ ನ ಕೆಳಗಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.   
 
|-  
 
|-  
 
|  03:43
 
|  03:43
| ಈಗ ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ  '''category''' ಯನ್ನು ಆಯ್ಕೆ ಮಾಡಿ.  
+
| ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ  '''category''' ಯನ್ನು ಆಯ್ಕೆ ಮಾಡಿ.  
'''Evolutes''' ಅನ್ನುಆಯ್ಕೆ ಮಾಡುವೆನು.  
+
ನಾನು '''Evolutes''' ಅನ್ನುಆಯ್ಕೆಮಾಡುವೆನು.  
 
|-  
 
|-  
 
|  03:51
 
|  03:51
|   '''Question name''' ಫೀಲ್ಡ್ ನಲ್ಲಿ, '''MCQ with single correct answer''' ಎಂದು ಟೈಪ್ ಮಾಡುವೆನು.
+
| '''Question name''' ಫೀಲ್ಡ್ ನಲ್ಲಿ, '''MCQ with single correct answer''' ಎಂದು ಟೈಪ್ ಮಾಡಿ.
 
|-  
 
|-  
 
|  03:57
 
|  03:57
|'''Question text''' ಏರಿಯಾದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.  
+
|'''Question text''' ಜಾಗದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.  
'''Mytextfile.txt ''' ಫೈಲ್ ನಿಂದ ಕಾಪಿ ಮಾಡಿ, ಪೇಸ್ಟ್ ಮಾಡಬಹುದು.  
+
'''Mytextfile.txt ''' ಫೈಲ್ ನಿಂದ ನೀವು ಕಾಪಿ ಮಾಡಿ, ಪೇಸ್ಟ್ ಮಾಡಬಹುದು.  
 
|-  
 
|-  
 
| 04:07
 
| 04:07
|   '''Default Mark''' ಇದು 1 ಎಂದು ಸೆಟ್ ಆಗಿರುತ್ತದೆ ಮತ್ತು ನಾನು ಇದನ್ನು 1 ಎಂದೇ ಬಿಡುವೆನು.  
+
| '''Default Mark''' ಅನ್ನು 1 ಎಂದು ಸೆಟ್ ಮಾಡಲಾಗಿದೆ. ನಾನು ಇದನ್ನು ಹಾಗೇ ಇಡುವೆನು.  
 
|-  
 
|-  
 
|  04:12
 
|  04:12
|  ಮುಂದಿನ ಆಯ್ಕೆ '''General feedback''' ಆಗಿದೆ. ಇಲ್ಲಿನ ಟೆಕ್ಸ್ಟ್ಅನ್ನು ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ , ಅವರಿಗೆ ತೋರಿಸಲಾಗುತ್ತದೆ.  
+
|  ಮುಂದಿನ ಆಯ್ಕೆ '''General feedback''' ಆಗಿದೆ. ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ, ಇಲ್ಲಿಯ ಟೆಕ್ಸ್ಟ್ಅನ್ನು ವಿದ್ಯಾರ್ಥಿಗೆ ತೋರಿಸಲಾಗುತ್ತದೆ.  
 
|-  
 
|-  
 
|  04:23
 
|  04:23
| ಇದನ್ನು ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಬಳಸಬಹುದು.  
+
| ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಇದನ್ನು ಬಳಸಬಹುದು.  
ನಾನು ಇಲ್ಲಿ ಮಾಡಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಅಥವಾ ಕಾಪಿ ಪೇಸ್ಟ್ ಮಾಡಿ.  
+
ನಾನು ಇಲ್ಲಿ ಮಾಡಿರುವಂತೆ, ಟೆಕ್ಸ್ಟ್ ಅನ್ನು ಟೈಪ್ ಮಾಡಿ ಅಥವಾ ಕಾಪಿ-ಪೇಸ್ಟ್ ಮಾಡಿ.  
 
|-  
 
|-  
 
|  04:34
 
|  04:34
|  ಈಗ  '''One or multiple answers''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.  
+
|  ಈಗ  '''One or multiple answers''' ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 04:39
 
| 04:39
| ಇಲ್ಲಿ ನಾವು - '''Multiple answers allowed'''  
+
| ಇಲ್ಲಿ ನಾವು '''Multiple answers allowed''' ಮತ್ತು
 
'''One answer only''' ಎಂಬ ಎರಡು ಆಯ್ಕೆಗಳನ್ನು ನೋಡಬಹುದು.  
 
'''One answer only''' ಎಂಬ ಎರಡು ಆಯ್ಕೆಗಳನ್ನು ನೋಡಬಹುದು.  
 
|-  
 
|-  
 
| 04:46
 
| 04:46
ನಾನು ಎರಡೂ ಆಯ್ಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವೆನು.  
+
|  ಈ ಆಯ್ಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ನಾನು ತೋರಿಸುವೆನು.  
 
|-  
 
|-  
 
| 04:49
 
| 04:49
|  ಮೊದಲಿಗೆ ನಾನು '''One answer only'''  ಅನ್ನು ಆಯ್ಕೆ ಮಾಡುವೆನು
+
|  ಮೊದಲಿಗೆ ನಾನು '''One answer only'''  ಅನ್ನು ಆಯ್ಕೆಮಾಡುತ್ತೇನೆ.
 
+
 
|-  
 
|-  
 
| 04:53
 
| 04:53
| ಡಿಫಾಲ್ಟ್ ಆಗಿ, '''Shuffle the choices''' ಚೆಕ್ ಬಾಕ್ಸ್ ಚೆಕ್ ಆಗಿರುತ್ತದೆ. ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಉತ್ತರದ ಆಯ್ಕೆಗಳು ಷಫಲ್ ಆಗಿರುವುದನ್ನು ಖಚಿತ ಪಡಿಸುತ್ತದೆ.  
+
| ಡಿಫಾಲ್ಟ್ ಆಗಿ, '''Shuffle the choices''' ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿದೆ. ಪ್ರತಿ ಬಾರಿಯ ಕ್ವಿಝ್ ನಲ್ಲಿ, ಪ್ರಶ್ನೆಯ ಉತ್ತರದ ಆಯ್ಕೆಗಳ ಸ್ಥಾನವು ಬದಲಾಗಿರುವುದನ್ನು ಇದು ಖಚಿತ ಪಡಿಸುತ್ತದೆ.  
 
|-  
 
|-  
 
|  05:06
 
|  05:06
Line 160: Line 157:
 
|-  
 
|-  
 
|  05:10
 
|  05:10
| ಇಲ್ಲಿ ಪ್ರತಿ ಆಯ್ಕೆಯು '''grade''' ಮತ್ತು '''feedback''' ಗಳೊಂದಿಗೆ ಸಂಯೋಜಿತವಾಗಿರುವುದನ್ನು ಗಮನಿಸಿ.  
+
| ಗಮನಿಸಿ, ಇಲ್ಲಿಯ ಪ್ರತಿಯೊಂದು ಆಯ್ಕೆಯು ಒಂದು '''grade''' ಮತ್ತು '''feedback''' ಗಳಿಗೆ ಸಂಬಂಧಿಸಿದೆ.  
 
|-  
 
|-  
 
| 05:17
 
| 05:17
| ಇಲ್ಲಿ ತೋರಿಸಿರುವಂತೆ '''Choice 1''' ಎಂದುಟೈಪ್ ಮಾಡಿ.  
+
| ಇಲ್ಲಿ ತೋರಿಸಿರುವಂತೆ '''Choice 1''' ಎಂದು ಟೈಪ್ ಮಾಡಿ.  
 
|-  
 
|-  
 
|  05:20
 
|  05:20
| ಈಗ ಈ ಪ್ರಶ್ನೆಗೆ ,  '''Choice 1''' ಸರಿಯಾದ ಉತ್ತರವಾಗಿದೆ.  
+
| ಈ ಪ್ರಶ್ನೆಗೆ ,  '''Choice 1''' ಸರಿಯಾದ ಉತ್ತರವಾಗಿದೆ.  
 
|-  
 
|-  
 
| 05:25
 
| 05:25
ಹಾಗಾಗಿ ನಾನು '''Grade''' ನಲ್ಲಿ  '''100%''' ಅನ್ನು ಆಯ್ಕೆ ಮಾಡುವೆನು.  
+
ಆದ್ದರಿಂದ ನಾನು '''Grade''' ನಲ್ಲಿ  '''100%''' ಅನ್ನು ಆಯ್ಕೆಮಾಡುವೆನು.  
 
|-  
 
|-  
 
|  05:30
 
|  05:30
| '''Grade''' ಡ್ರಾಪ್ ಡೌನ್ ನಲ್ಲಿ, ಪ್ರತಿ ಆಯ್ಕೆಗೆ ನಾವು ಭಾಗಶಃ ಅಂಕವನ್ನಾಗಲೀ,ಋಣಾತ್ಮಕ ಅಂಕವನ್ನಾಗಲೀ ಕೊಡಬಹುದು.  
+
| '''Grade''' ಡ್ರಾಪ್-ಡೌನ್ ನಲ್ಲಿ, ಪ್ರತಿಯೊಂದು ಆಯ್ಕೆಗೆ ನಾವು ಭಾಗಶಃ ಅಂಕ ಅಥವಾ ಋಣಾತ್ಮಕ ಅಂಕವನ್ನು ಕೊಡಬಹುದು.  
 
|-  
 
|-  
 
| 05:38
 
| 05:38
| ನೀವು ಇವುಗಳನ್ನು ಮೂಡಲ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದ ಮೇಲೆ ವಿವರವಾಗಿ ಕಲಿಯಬಹುದು.  
+
| ಮೂಡಲ್ ಅನ್ನು ಚೆನ್ನಾಗಿ ಕಲಿತ ನಂತರ ನೀವು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು.  
 
|-  
 
|-  
 
| 05:43
 
| 05:43
| ಈ ಉತ್ತರವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಫೀಡ್ ಬ್ಯಾಕ್ ಅನ್ನು '''Feedback''' ಟೆಕ್ಸ್ಟ್ ಏರಿಯಾದಲ್ಲಿ ಬರೆಯಬಹುದು. ನಾನು  “'''Correct'''” ಎಂದು ಟೈಪ್ ಮಾಡುವೆನು.  
+
| ಈ ಉತ್ತರವನ್ನು ಆಯ್ಕೆಮಾಡಿದ ವಿದ್ಯಾರ್ಥಿಗಳಿಗಾಗಿ, ಫೀಡ್-ಬ್ಯಾಕ್ ಅನ್ನು '''Feedback''' ಟೆಕ್ಸ್ಟ್- ಏರಿಯಾದಲ್ಲಿ ಬರೆಯಬಹುದು. ನಾನು  “'''Correct'''” ಎಂದು ಟೈಪ್ ಮಾಡುವೆನು.  
 
|-  
 
|-  
 
| 05:53
 
| 05:53
| ಉಳಿದ '''choices''' ಮತ್ತು '''grades''' ಗಳಲ್ಲಿ, ನಾನು ಇಲ್ಲಿ ಮಾಡಿರುವಂತೆ ಭರ್ತಿಮಾಡಿ.  
+
| ನಾನು ಇಲ್ಲಿ ಮಾಡಿರುವಂತೆ, ಉಳಿದ '''choice''' ಮತ್ತು '''grade''' ಗಳನ್ನು ಭರ್ತಿಮಾಡಿ.  
 
|-  
 
|-  
 
| 06:01
 
| 06:01
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Multiple Tries''' ಅನ್ನು ಕ್ಲಿಕ್ ಮಾಡಿ, ಅದನ್ನು ವಿಸ್ತರಿಸಿ.  
+
| ಈಗ ಕೆಳಗೆ ಸ್ಕ್ರೋಲ್ ಮಾಡಿ. '''Multiple Tries''' ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
|  06:08
 
|  06:08
|  ಗಮನಿಸಿ.: '''Penalty for each incorrect try '''  ಫೀಲ್ಡ್ ಡಿಫಾಲ್ಟ್ ಆಗಿ  33.33% ಎಂದಿದೆ.
+
|  ಗಮನಿಸಿ: '''Penalty for each incorrect try '''  ಫೀಲ್ಡ್ ಅನ್ನು ಡಿಫಾಲ್ಟ್ ಆಗಿ  33.33% ಎನ್ನಲಾಗಿದೆ.
 
|-  
 
|-  
 
| 06:18
 
| 06:18
ಅಂದರೆ ವಿದ್ಯಾರ್ಥಿಗಳಿಗೆ ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.  
+
ಎಂದರೆ, ವಿದ್ಯಾರ್ಥಿಯ ಪ್ರತಿಯೊಂದು ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.  
 
|-  
 
|-  
 
|  06:24
 
|  06:24
Line 196: Line 193:
 
|-  
 
|-  
 
| 06:31
 
| 06:31
| ನಾನು '''0%, ''' ಎಂದು ಆಯ್ಕೆ ಮಾಡುವೆನು ಏಕೆಂದರೆ ನಾನು ತಪ್ಪು ಉತ್ತರಗಳಿಗೆ ದಂಡವಿಧಿಸುವುದಿಲ್ಲ.  
+
| ನಾನು '''0%''' ಅನ್ನು ಆಯ್ಕೆ ಮಾಡುವೆನು. ಏಕೆಂದರೆ ತಪ್ಪು ಉತ್ತರಗಳಿಗಾಗಿ ವಿದ್ಯಾರ್ಥಿಗಳನ್ನು ದಂಡಿಸಲು ನಾನು ಬಯಸುವುದಿಲ್ಲ.  
 
|-  
 
|-  
 
|  06:39
 
|  06:39
|  ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
+
|  ನಂತರ ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 06:46
 
| 06:46
| ಈಗ ನಮ್ಮ ಪ್ರಶ್ನೆಗಳು '''Question Bank''' ಗೆ ಸೇರಿರುವುದನ್ನು ನೋಡಬಹುದು.  
+
| ನಮ್ಮ ಪ್ರಶ್ನೆಯು '''Question Bank''' ಗೆ ಸೇರಿರುವುದನ್ನು ನೋಡಬಹುದು.  
 
|-  
 
|-  
 
| 06:51
 
| 06:51
Line 208: Line 205:
 
|-  
 
|-  
 
|  06:57
 
|  06:57
|  ಪ್ರಶ್ನೆಯನ್ನು '''edit, duplicate, preview''' ಮತ್ತು  '''delete''' ಮಾಡಲು ಇರುವ ಆಯ್ಕೆಗಳಾಗಿವೆ.  
+
ಇವು ಪ್ರಶ್ನೆಯನ್ನು '''edit, duplicate, preview''' ಮತ್ತು  '''delete''' ಮಾಡಲು ಇರುತ್ತವೆ.  
 
|-  
 
|-  
 
|  07:06
 
|  07:06
|  ಕ್ವಿಝ್ ನಲ್ಲಿ  ಪ್ರಶ್ನೆಗಳು ಹೇಗೆ ಕಾಣುತ್ತವೆ ಎಂದು ನೋಡಲು,  '''Preview''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
|  ಕ್ವಿಝ್ ನಲ್ಲಿ  ಪ್ರಶ್ನೆಯು ಹೇಗೆ ಕಾಣುತ್ತವೆ ಎಂದು ನೋಡಲು,  '''Preview''' ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
|  07:13
 
|  07:13
|  ಆಯ್ಕೆ ಮಾಡಿದ ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊದಲ್ಲಿ ತೆರೆದುಕೊಳ್ಳುತ್ತದೆ.  
+
|  ಆಯ್ಕೆ ಮಾಡಿದ ಪ್ರಶ್ನೆ ಮತ್ತು ಅದರ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊ ದಲ್ಲಿ ತೆರೆದುಕೊಳ್ಳುತ್ತವೆ.  
 
|-  
 
|-  
 
|  07:19
 
|  07:19
Line 223: Line 220:
 
|-  
 
|-  
 
| 07:32
 
| 07:32
ಇದು ವಿದ್ಯಾರ್ಥಿಯು ಪ್ರಶ್ನೆಗೆ ಉತ್ತರಿಸಾದ ಮೇಲೆ ನೋಡಬಹುದಾದ ಫೀಡ್-ಬ್ಯಾಕ್ ಅನ್ನು ತೋರಿಸುತ್ತದೆ.  
+
|  ಪ್ರಶ್ನೆಗೆ ಉತ್ತರಿಸಿದ ಮೇಲೆ ವಿದ್ಯಾರ್ಥಿಯು ನೋಡುವ ಫೀಡ್-ಬ್ಯಾಕ್ ಅನ್ನು ಇದು ತೋರಿಸುತ್ತದೆ.  
 
|-  
 
|-  
 
|  07:38
 
|  07:38
ಯಾವಾಗ ಹೊಸ ಪ್ರಶ್ನೆಯನ್ನು ಸೇರಿಸುವಿರೋ ಆಗ ಅದನ್ನು ಮರು ಪರೀಕ್ಷಿಸಲು ಪ್ರಿವಿವ್ಯೂ ವನ್ನು ಮಾಡಿ.  
+
ಒಂದು ಹೊಸ ಪ್ರಶ್ನೆಯನ್ನು ಸೇರಿಸಿದಾಗಲೆಲ್ಲ, ಅದನ್ನು ಮತ್ತೆ ಪರೀಕ್ಷಿಸಲು ನೀವು ಪ್ರಿವ್ಯೂ ವನ್ನು ನೋಡಿ.  
 
|-  
 
|-  
 
| 07:44
 
| 07:44
| ಪಾಪ್ ಅಪ್ ವಿಂಡೋ ವನ್ನು ಕ್ಲೋಸ್ ಮಾಡಲು, '''Close preview''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಪಾಪ್-ಅಪ್ ವಿಂಡೋ ವನ್ನು ಮುಚ್ಚಲು, '''Close preview''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
|  07:49
 
|  07:49
| ಈಗ ಒಂದಕ್ಕಿಂದ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ'''MCQ''' ಅನ್ನು ರಚಿಸೋಣ.  
+
| ಒಂದಕ್ಕಿಂತ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ '''MCQ''' ಅನ್ನು ಈಗ ರಚಿಸೋಣ.  
 
|-  
 
|-  
 
|  07:54
 
|  07:54
|  ಹಿಂದಿನ ಹಂತಗಳನ್ನು ಅನುಸರಿಸಿ ನಾನು ಒಂದು  '''MCQ''' ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಅದೇ ರೀತಿ ಮಾಡಿ.  
+
|  ಹಿಂದಿನ ಹಂತಗಳನ್ನು ಅನುಸರಿಸಿ, ಒಂದು  '''MCQ''' ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಸಹ ಹೀಗೆಯೆ ಮಾಡಿ.  
 
|-  
 
|-  
 
|  08:01
 
|  08:01
|   '''One or multiple answers ''' ಡ್ರಾಪ್ ಡೌನ್ ನಲ್ಲಿ ನಾನು ಈ ಬಾರಿ, '''Multiple answers allowed''' ಅನ್ನು ಆಯ್ಕೆ ಮಾಡುವೆನು.  
+
| '''One or multiple answers ''' ಡ್ರಾಪ್-ಡೌನ್ ನಲ್ಲಿ ನಾನು ಈ ಬಾರಿ '''Multiple answers allowed''' ಅನ್ನು ಆಯ್ಕೆಮಾಡುವೆನು.  
 
|-  
 
|-  
 
|  08:10
 
|  08:10
|   '''choice1 ''' ಮತ್ತು '''2''' ಮತ್ತು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.  
+
| '''choice 1''' ಹಾಗೂ '''2''' ಮತ್ತು ಅವುಗಳ '''Grade''' ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.  
ಇಲ್ಲಿ ನಾನು ಎರಡಕ್ಕೂ '''50% grade''' ಅನ್ನು ಆಯ್ಕೆ ಮಾಡಿರುವೆನು.
+
ಇಲ್ಲಿ ನಾನು ಎರಡಕ್ಕೂ '''Grade''' ಅನ್ನು '''50%''' ಎಂದು ಆಯ್ಕೆಮಾಡಿದ್ದೇನೆ.
 
|-  
 
|-  
 
|  08:20
 
|  08:20
| ಒಂದೇ ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಗಳು ಅರ್ಧ ಅಂಕವನ್ನು ಪಡೆದುಕೊಳ್ಳುತ್ತಾರೆ.
+
| ಒಂದು ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಯು ಅರ್ಧ ಅಂಕವನ್ನು ಮತ್ತು
 
|-  
 
|-  
 
| 08:26
 
| 08:26
ಮತ್ತು ಎರಡೂ ಉತ್ತರಗಳನ್ನು ಸರಿಯಾಗಿ ಟಿಕ್ ಮಾಡುವ ವಿದ್ಯಾರ್ಥಿಗಳು ಒಂದು ಅಂಕವನ್ನು ಪಡೆದುಕೊಳ್ಳುತ್ತಾರೆ.  
+
|  ಎರಡೂ ಉತ್ತರಗಳನ್ನು ಸರಿಯಾಗಿ ಕೊಡುವ ವಿದ್ಯಾರ್ಥಿಯು 1 ಅಂಕವನ್ನು ಪಡೆಯುತ್ತಾನೆ.  
 
|-  
 
|-  
 
|  08:32
 
|  08:32
| '''choice 3''' ಮತ್ತು '''4''' ಮತ್ತು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.  
+
| '''choice 3''' ಹಾಗೂ '''4''' ಮತ್ತು ಅವುಗಳ '''Grade''' ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.  
 
|-
 
|-
 
|  08:38
 
|  08:38
| ಮತ್ತು ನಾನು '''Penalty for each incorrect try ''' ಫೀಲ್ಡ್ ಅನ್ನು 0% ಎಂದು ಆಯ್ಕೆ ಮಾಡುವೆನು.  
+
| ನಾನು '''Penalty for each incorrect try''' ಫೀಲ್ಡ್ ಅನ್ನು 0% ಎಂದು ಇಡುವೆನು.  
 
|-  
 
|-  
 
|  08:44
 
|  08:44
ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು  '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
+
ಕೆಳಗೆ ಸ್ಕ್ರೋಲ್ ಮಾಡಿ, '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
 
+
 
|-  
 
|-  
 
|  08:49
 
|  08:49
ಮುಂದೆ,'''Short answer ''' ಪ್ರಶ್ನೆಗಳನ್ನು ಸೇರಿಸೋಣ.  
+
ನಂತರ, ಒಂದು '''Short answer ''' ಪ್ರಶ್ನೆಯನ್ನು ಸೇರಿಸೋಣ.  
 
|-  
 
|-  
 
|  08:53
 
|  08:53
| ಇಲ್ಲಿ ಪ್ರತಿ ಪ್ರಶ್ನೆಗು ವಿದ್ಯಾರ್ಥಿಯು ಒಂದು ಪದ ಅಥವ ನುಡಿಗಟ್ಟನ್ನು (ಫ್ರೇಸ್) ಉತ್ತರವಾಗಿ ನೀಡಬೇಕು.
+
| ಇಲ್ಲಿ ವಿದ್ಯಾರ್ಥಿಯು, ಪ್ರಶ್ನೆಗೆ ಒಂದು ಶಬ್ದ ಅಥವಾ ವಾಕ್ಯಾಂಶವನ್ನು (phrase) ಉತ್ತರವಾಗಿ ಟೈಪ್ ಮಾಡಬೇಕು.
 
|-  
 
|-  
 
| 09:00
 
| 09:00
| '''Create a new question ''' ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ''' Short answer''' ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.  
+
| '''Create a new question ''' ಬಟನ್ ನ ಮೇಲೆ ಕ್ಲಿಕ್ ಮಾಡಿ. ನಂತರ''' Short answer''' ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-  
 
|-  
 
|  09:08
 
|  09:08
| ಪ್ರಶ್ನೆಯನ್ನು ಇಲ್ಲಿ ತೋರಿಸಿರುವಂತೆ ರಚಿಸಿ.  
+
| ಇಲ್ಲಿ ತೋರಿಸಿದಂತೆ ಪ್ರಶ್ನೆಯನ್ನು ರಚಿಸಿ.  
 
|-  
 
|-  
 
|  09:11
 
|  09:11
|  '''Case sensitivity''' ಡ್ರಾಪ್ ಡೌನ್ ನಲ್ಲಿ '''No, case is unimportant''' ಅನ್ನು ಆಯ್ಕೆ ಮಾಡಿ.  
+
|  '''Case sensitivity''' ಡ್ರಾಪ್-ಡೌನ್ ನಲ್ಲಿ, '''No, case is unimportant''' ಅನ್ನು ಆಯ್ಕೆ ಮಾಡಿ.  
 
|-  
 
|-  
 
| 09:18
 
| 09:18
Line 279: Line 275:
 
|-  
 
|-  
 
| 09:24
 
| 09:24
| ನಾನು
+
| '''“same spiral” ''' ಅಥವಾ '''“same logarithmic spiral”''' ಎಂದು ಉತ್ತರಿಸಿದ ವಿದ್ಯಾರ್ಥಿಗೆ ನಾನು ಪೂರ್ಣ ಅಂಕವನ್ನು ಕೊಡಲು ಬಯಸುತ್ತೇನೆ.  
'''“same spiral” ''' ಅಥವಾ '''“same logarithmic'''ಅಥವಾ '''spiral”''' ಎಂದು ಉತ್ತರಿಸಿದವರಿಗೂ ಪೂರ್ಣ ಅಂಕವನ್ನು ಕೊಡಲು ಬಯಸುವೆನು.  
+
 
|-  
 
|-  
 
|  09:35
 
|  09:35
| ಆದರೆ, ವಿದ್ಯಾರ್ಥಿಯು ''' “logarithmic spiral”''' ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.  
+
| ಆದರೆ, ವಿದ್ಯಾರ್ಥಿಯು ''' “logarithmic spiral”''' ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.  
 
|-  
 
|-  
 
|  09:43
 
|  09:43
| '''answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.  
+
| ಕೆಳಗೆ '''Answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.  
 
|-  
 
|-  
 
|  09:46
 
|  09:46
|   '''Answer 1''' ಮತ್ತು  '''2''' ಹಾಗು ಅವುಗಳ '''grade''' ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.  
+
| ಇಲ್ಲಿ ತೋರಿಸಿದಂತೆ, '''Answer 1''' ಮತ್ತು  '''2''' ಹಾಗೂ ಅವುಗಳ '''grade''' ಗಳನ್ನು ನಮೂದಿಸಿ.  
 
|-  
 
|-  
 
| 09:52
 
| 09:52
|   '''Answer 1''' ಟೆಕ್ಸ್ಟ್ ನಲ್ಲಿರುವ ''' asterix''' ಚಿಹ್ನೆಯನ್ನು ಗಮನಿಸಿ.  
+
| '''Answer 1''' ಟೆಕ್ಸ್ಟ್ ನಲ್ಲಿರುವ ಆಸ್ಟೆರಿಸ್ಕ್ ಅನ್ನು (ನಕ್ಷತ್ರ ಚಿಹ್ನೆ) ಗಮನಿಸಿ.  
 
+
ಇದನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.  
'''Asterix ''' ಅನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.  
+
 
|-  
 
|-  
 
| 10:02
 
| 10:02
| ಉದಾಹರಣೆಗೆ ಒಂದು ವಿದ್ಯಾರ್ಥಿಯು  '''The evolute of a logarithmic spiral is the same logarithmic spiral.''' ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.  
+
| ಉದಾಹರಣೆಗೆ, ವಿದ್ಯಾರ್ಥಿಯು  '''The evolute of a logarithmic spiral is the same logarithmic spiral''' ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.  
 
|-  
 
|-  
 
|  10:15
 
|  10:15
|  '''Answer 3''' ಮತ್ತು ಅದರ '''grade''' ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.  
+
ಇಲ್ಲಿ ತೋರಿಸಿದಂತೆ, '''Answer 3''' ಮತ್ತು ಅದರ '''Grade''' ಅನ್ನು ನಮೂದಿಸಿ.  
 
|-  
 
|-  
 
|  10:20
 
|  10:20
| ಇಲ್ಲಿ ಉತ್ತರದಲ್ಲಿ  '''asterix''' ಚಿಹ್ನೆ ಇಲ್ಲದಿರುವುದನ್ನು ಗಮನಿಸಿ.  
+
| ಗಮನಿಸಿ, ಇಲ್ಲಿ ಉತ್ತರದ ಮೊದಲು ಆಸ್ಟೆರಿಸ್ಕ್ ಚಿಹ್ನೆ ಇಲ್ಲ.  
 
|-  
 
|-  
 
|  10:24
 
|  10:24
|  ಉದಾಹರಣೆಗೆ, ಒಂದು ವಿದ್ಯಾರ್ಥಿಯು, '''The evolute of a logarithmic spiral is not the same logarithmic spiral.''' ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲು ಆಗುವುದಿಲ್ಲ.  
+
|  ಉದಾಹರಣೆಗೆ, ವಿದ್ಯಾರ್ಥಿಯು '''The evolute of a logarithmic spiral is not the same logarithmic spiral''' ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲಾಗುವುದಿಲ್ಲ.  
 
|-  
 
|-  
 
|  10:37
 
|  10:37
|  '''Answer 4''' ಮತ್ತು ಅದರ ''' grade''' ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.  
+
ಇಲ್ಲಿ ತೋರಿಸಿದಂತೆ '''Answer 4''' ಮತ್ತು ಅದರ ''' Grade''' ಅನ್ನು ನಮೂದಿಸಿ.  
 
|-  
 
|-  
 
|  10:43
 
|  10:43
ನಾನು ಈ ಉತ್ತರಕ್ಕೆ '''50%''' ಅಂಕವನ್ನು ಕೊಟ್ಟಿರುವುದನ್ನು ಗಮನಿಸಿ.  
+
|  ಈ ಉತ್ತರಕ್ಕೆ ನಾನು '''50%''' ಅಂಕವನ್ನು ಮಾತ್ರ ಕೊಟ್ಟಿರುವುದನ್ನು ಗಮನಿಸಿ.  
 
|-  
 
|-  
 
|  10:48
 
|  10:48
|  ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ, '''“You need to specify that it’s the same spiral and not any spiral”''' ಎಂದು ಟೈಪ್ ಮಾಡಿ.
+
|  ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ ಹೀಗೆ ಟೈಪ್ ಮಾಡಿ:
 +
'''“You need to specify that it’s the same spiral and not any spiral”'''.
 
|-  
 
|-  
 
|  10:57
 
|  10:57
| ಈ ವಿವರಣೆಯು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಆಗಿ ಕಾಣಿಸುತ್ತದೆ.  
+
| ಈ ವಿವರಣೆಯನ್ನು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಎಂದು ತೋರಿಸಲಾಗುತ್ತದೆ.  
 
|-  
 
|-  
 
|  11:02
 
|  11:02
|  ಇನ್ನೊಮ್ಮೆ, ನಾನು '''Penalty for each incorrect try ''' ಫೀಲ್ಡ್ ನಲ್ಲಿ 0% ಎಂದೇ ಇಡುವೆನು.
+
|  ಇನ್ನೊಮ್ಮೆ, ನಾನು '''Penalty for each incorrect try ''' ಫೀಲ್ಡ್ ನಲ್ಲಿ 0% ಎಂದೇ ಇಡುವೆನು.
 
|-  
 
|-  
 
|  11:09
 
|  11:09
|  ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
+
|  ನಂತರ ಕೆಳಗೆ ಸ್ಕ್ರೋಲ್ ಮಾಡಿ, '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
|  11:14
 
|  11:14
|  ಈಗ '''Numerical''' ಪ್ರಶ್ನೆಯನ್ನು ಸೇರಿಸೋಣ.  
+
|  ಈಗ ಒಂದು '''Numerical''' ಪ್ರಶ್ನೆಯನ್ನು ಸೇರಿಸೋಣ.  
 
|-  
 
|-  
 
|  11:18
 
|  11:18
|   '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ, ನಂತರ '''Numerical''' ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.  
+
| '''Create a new question''' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ '''Numerical''' ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.  
 
|-  
 
|-  
 
|  11:26
 
|  11:26
Line 336: Line 331:
 
|-  
 
|-  
 
|  11:29
 
|  11:29
| ಈ ಪ್ರಶ್ನೆಗೆ ಸರಿಯಾದ ಉತ್ತರೆ, ''' 5mm''' ಎಂದಾಗಿದೆ.  
+
| ಈ ಪ್ರಶ್ನೆಗೆ ಸರಿಯಾದ ಉತ್ತರ ''' 5 mm''' ಎಂದಾಗಿದೆ.  
ಆದರೆ ವಿದ್ಯಾರ್ಥಿಯು 4.5mm ಮತ್ತು  5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ಸಮ್ಮತಿಸಬಹುದು.  
+
ಆದರೆ, ವಿದ್ಯಾರ್ಥಿಯು 4.5mm ಮತ್ತು  5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ನನಗೆ ಒಪ್ಪಿಗೆ ಇದೆ.  
 
|-  
 
|-  
 
|  11:41
 
|  11:41
Line 343: Line 338:
 
|-  
 
|-  
 
|  11:45
 
|  11:45
|   '''Answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.  
+
| ಕೆಳಗೆ  '''Answers''' ವಿಭಾಗಕ್ಕೆ ಸ್ಕ್ರೋಲ್ ಮಾಡಿ.  
 
|-  
 
|-  
 
|  11:48
 
|  11:48
| '''Answers, Error''' ಮತ್ತು '''grade''' ಗಳನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.  
+
| ಇಲ್ಲಿ ತೋರಿಸಿದಂತೆ '''Answers, Error''' ಮತ್ತು '''Grade''' ಗಳನ್ನು ನಮೂದಿಸಿ.  
 
|-  
 
|-  
 
|  11:53
 
|  11:53
|   '''Unit handling ''' ವಿಭಾಗವನ್ನು ವಿಸ್ತರಿಸಿ.  
+
| '''Unit handling ''' ವಿಭಾಗವನ್ನು ವಿಸ್ತರಿಸಿ.  
 
+
'''Unit handling''' ಡ್ರಾಪ್-ಡೌನ್ ನಲ್ಲಿ ಮೂರು ಆಯ್ಕೆಗಳಿವೆ.  
'''Unit handling''' ಡ್ರಾಪ್ ಡೌನ್ ನಲ್ಲಿ ಮೂರು ಆಯ್ಕೆಗಳಿವೆ.  
+
 
|-  
 
|-  
 
|  12:00
 
|  12:00
|  ನಾನು- '''The unit must be given, and will be graded''' ಆಯ್ಕೆಯನ್ನು ಆರಿಸಿಕೊಳ್ಳುವೆನು.  
+
|  ನಾನು '''The unit must be given, and will be graded''' ಆಯ್ಕೆಯನ್ನು ಆರಿಸಿಕೊಳ್ಳುವೆನು.  
 
|-  
 
|-  
 
|  12:07
 
|  12:07
|   '''Unit penalty field''', ಡಿಫಾಲ್ಟ್ ಆಗಿ '''0.1''' ಅನ್ನು ತೋರಿಸುತ್ತಿದೆ. ನಾನು ಅದನ್ನು '''0.5''' ಎಂದು ಮಾಡುವೆನು.  
+
| ಡಿಫಾಲ್ಟ್ ಆಗಿ, '''Unit penalty field''', '''0.1''' ಅನ್ನು ತೋರಿಸುತ್ತಿದೆ. ನಾನು ಅದನ್ನು '''0.5''' ಎನ್ನುತ್ತೇನೆ.  
 
|-  
 
|-  
 
|  12:16
 
|  12:16
| ಹಾಗಾಗಿ ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಸರಿಯಾಗಿ ಬರೆದಿದ್ದರೆ ಅರ್ಧ ಅಂಕವನ್ನು ಪಡೆಯುವನು.  
+
| ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಮಾತ್ರ ಬರೆದಿದ್ದರೆ, ಅರ್ಧದಷ್ಟು ಅಂಕಗಳನ್ನು ಪಡೆಯುವನು.  
 
|-  
 
|-  
 
|  12:23
 
|  12:23
|   '''Units are input using''' ಡ್ರಾಪ್-ಡೌನ್ ನಲ್ಲಿ ನಾನು '''the text input element''' ಆಯ್ಕೆಯನ್ನು ಆರಿಸುವೆನು.  
+
| '''Units are input using''' ಡ್ರಾಪ್-ಡೌನ್ ನಲ್ಲಿ, ನಾನು '''the text input element''' ಅನ್ನು ಆಯ್ಕೆಮಾಡುವೆನು.  
 
|-  
 
|-  
 
|  12:31
 
|  12:31
| ಅಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಲೇ ಬೇಕು.  
+
| ಎಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಬೇಕು.  
 
|-  
 
|-  
 
|  12:37
 
|  12:37
Line 372: Line 366:
 
|-  
 
|-  
 
|  12:40
 
|  12:40
| ಯುನಿಟ್ ಅನ್ನು '''mm''' ಎಂದೂ ಮತ್ತು  '''multiplier ''' ಅನ್ನು '''1''' ಎಂದೂ ನಮೂದಿಸಿ. ಅಂದರೆ, ಉತ್ತರದ ಆಯ್ಕೆಗಳು '''mm''' ನಲ್ಲಿರಬೇಕು ಎಂದರ್ಥ. .  
+
| ಯುನಿಟ್ ಅನ್ನು '''mm''' ಎಂದು, '''multiplier ''' ಅನ್ನು '''1''' ಎಂದೂ ನಮೂದಿಸಿ. ಎಂದರೆ, ಉತ್ತರದ ಆಯ್ಕೆಗಳು '''mm''' ನಲ್ಲಿರಬೇಕು.  
 
+
 
|-  
 
|-  
 
| 12:50
 
| 12:50
| ಇನ್ನೊಮ್ಮೆ ನಾನು ,'''Penalty for each incorrect try ''' ಫೀಲ್ಡ್ ಅನ್ನು 0% ಎಂದೇ ಇಡುವೆನು.  
+
| ಇನ್ನೊಮ್ಮೆ ನಾನು, '''Penalty for each incorrect try ''' ಫೀಲ್ಡ್ ಅನ್ನು 0% ಎಂದೇ ಇಡುವೆನು.  
 
|-  
 
|-  
 
| 12:57
 
| 12:57
ಮತ್ತೆ ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
+
ನಂತರ ಕೆಳಗೆ ಸ್ಕ್ರೋಲ್ ಮಾಡಿ, '''Save changes''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
|  13:02
 
|  13:02
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
+
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
ಸಂಕ್ಷಿಪ್ತವಾಗಿ,  
 
ಸಂಕ್ಷಿಪ್ತವಾಗಿ,  
 
|-  
 
|-  
 
|  13:08
 
|  13:08
| ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ '''Question bank ''' ,
+
| ಈ ಟ್ಯುಟೋರಿಯಲ್ ನಲ್ಲಿ ನಾವು ಮೂಡಲ್ ನಲ್ಲಿ: '''Question bank''',
 
|-  
 
|-  
 
|  13:14
 
|  13:14
| ಪ್ರಶ್ನೆಗಳ ವರ್ಗ(ಕೆಟಗರಿ)  ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.  
+
| ಪ್ರಶ್ನೆಗಳ ಕ್ಯಾಟೆಗರಿ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.  
 
+
 
|-  
 
|-  
 
|  13:22
 
|  13:22
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.  
+
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.  
 
|-  
 
|-  
 
|  13:28
 
|  13:28
| ವಿವರಗಳಿಗಾಗಿ ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.  
+
| ವಿವರಗಳಿಗಾಗಿ ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.  
 
|-  
 
|-  
 
|  13:34
 
|  13:34
| ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮಾಡಿದ ಮೇಲೆ ಪುನರಾರಂಭಿಸಿ.  
+
| ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಮಾಡಿ ಮುಗಿದ ಮೇಲೆ ಮತ್ತೆ ಮುಂದುವರೆಸಿ.  
 
|-  
 
|-  
 
|  13:38
 
|  13:38
ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ 10 ಪ್ರಶ್ನೆಗಳನ್ನು ಹೊಂದಿದ್ದೇವೆ.  
+
|  ಈ ಕ್ವಶ್ಚನ್ ಬ್ಯಾಂಕ್ ನಲ್ಲಿ ಈಗ ನಾವು 10 ಪ್ರಶ್ನೆಗಳನ್ನು ಹೊಂದಿರಬೇಕು.  
ಅವುಗಳಲ್ಲಿ 6 ಪ್ರಶ್ನೆಗಳು '''Evolutes''' ನಿಂದ ಮತ್ತು 4 ಪ್ರಶ್ನೆಗಳು '''Involutes '''  ಸಬ್-ಕೆಟಗರಿಯಿಂದ ಬಂದಿವೆ.
+
ಅವುಗಳಲ್ಲಿ 6 ಪ್ರಶ್ನೆಗಳು '''Evolutes''' ನಲ್ಲಿ ಮತ್ತು 4 ಪ್ರಶ್ನೆಗಳು '''Involutes '''  ಸಬ್- ಕ್ಯಾಟೆಗರಿಯಲ್ಲಿ ಇರುತ್ತವೆ.
 
  |-  
 
  |-  
 
|  13:51
 
|  13:51

Latest revision as of 12:49, 27 January 2020

Time Narration
00:01 ಮೂಡಲ್ ನಲ್ಲಿ Question bank ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank,
00:12 ಪ್ರಶ್ನೆಗಳ ವಿಧಗಳು (Categories) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:26 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:34 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:44 Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:52 ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ ಮತ್ತು
01:03 ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿದ್ದೀರಿ ಎಂದು ಭಾವಿಸುತ್ತೇನೆ.
01:09 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:16 ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ teacher ಎಂದು ಲಾಗಿನ್ ಮಾಡಿ.
01:24 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಹೊಂದಿರುವ ಒಂದು ಟೆಕ್ಸ್ಟ್ ಫೈಲ್ ಅನ್ನು ನಾನು Code files ಲಿಂಕ್ ನಲ್ಲಿ ಒದಗಿಸಿದ್ದೇನೆ.

Mytextfile.txt” ಎಂಬ ಫೈಲ್ ಅನ್ನು ನಿಮ್ಮ ಮಶಿನ್ ನಲ್ಲಿ ಡೌನ್ಲೋಡ್ ಮಾಡಿ, ಅದನ್ನು ತೆರೆಯಿರಿ.

01:40 ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:45 ಈಗ ಕ್ವಶ್ಚನ್ ಬ್ಯಾಂಕ್ ಗಳ ಬಗ್ಗೆ ತಿಳಿದುಕೊಳ್ಳೋಣ.
01:49 Question bank (ಕ್ವಶ್ಚನ್ ಬ್ಯಾಂಕ್), ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿದ ಪ್ರಶ್ನೆಗಳ ಸಂಗ್ರಹವಾಗಿದೆ.
01:55 ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಮತ್ತೆ ಮತ್ತೆ ಬಳಸಬಹುದು.
02:01 ಪ್ರತಿಯೊಂದು ಶೈಕ್ಷಣಿಕ ವರ್ಷಕ್ಕಾಗಿ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗಾಗಿ, ವಿಭಿನ್ನವಾದ ಕ್ವಿಝ್ ಗಳನ್ನು ತಯಾರಿಸಲು ಇದು ಸಹಾಯಕವಾಗಿದೆ.
02:09 ಬ್ರೌಸರ್ ಗೆ ಹಿಂದಿರುಗಿ.
02:11 ಮೇಲೆ ಬಲಗಡೆಯಿರುವ ಗೇರ್ ಐಕಾನ್ ಮೇಲೆ, ಆನಂತರ ಕೊನೆಯಲ್ಲಿರುವ More… ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
02:18 ನಾವು ಈಗ Course Administration ಪೇಜ್ ಗೆ ಬಂದಿದ್ದೇವೆ.
02:22 ಕೆಳಕ್ಕೆ ಸ್ಕ್ರೋಲ್ ಮಾಡಿ, Question bank ವಿಭಾಗವನ್ನು ಗುರುತಿಸಿ.
02:27 ಈ ವಿಭಾಗದಲ್ಲಿ, Categories ಲಿಂಕ್ ಅನ್ನು ಕ್ಲಿಕ್ ಮಾಡಿ.
02:30 Add category ವಿಭಾಗವನ್ನು ನೋಡಿ.
02:34 Parent category ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.
02:37 Top ಇಲ್ಲಿ, ಈ ಕೋರ್ಸ್ ಗಾಗಿ ಮೇಲ್ಮಟ್ಟದ ಕ್ಯಾಟೆಗರಿ (top level category) ಆಗಿದೆ.
02:42 ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆ ಆಗಿರದಿದ್ದರೆ, Default for Calculus ಅನ್ನು ಆಯ್ಕೆಮಾಡಿ.
02:49 Name ಫೀಲ್ಡ್ ನಲ್ಲಿ Basic Calculus ಎಂದು ಟೈಪ್ ಮಾಡಿ.
02:54 ಪೇಜ್ ನ ಕೆಳಗೆ ಇರುವ Add Category ಬಟನ್ ಅನ್ನು ಕ್ಲಿಕ್ ಮಾಡಿ.

ಹೀಗೆಯೇ, ನಾವು ಇನ್ನೂ ಹೆಚ್ಚು ಕ್ಯಾಟೆಗರಿ ಗಳನ್ನು ಸೇರಿಸಬಹುದು.

03:04 ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗಾಗಿ ಕ್ಯಾಟೆಗರಿ ಗಳ ಒಂದು ಶ್ರೇಣಿಯನ್ನು (hierarchy) ರಚಿಸಿ.
03:11 Questions ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ತಯಾರಿಸುವ ಪೇಜ್ ಗೆ ಹೋಗಿ.
03:17 ಕೆಳಗಿರುವ Create a new question ಬಟನ್ ಅನ್ನು ಕ್ಲಿಕ್ ಮಾಡಿ.
03:22 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
03:25 ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ.
03:29 ಬಲಭಾಗದಲ್ಲಿ, ಪ್ರಶ್ನೆಯ ವಿಧದ ಕುರಿತು ವಿಸ್ತಾರವಾದ ವಿವರಣೆ ಕಾಣಿಸುತ್ತದೆ.
03:35 ನಾನು Multiple choice ಅನ್ನು ಆಯ್ಕೆಮಾಡುವೆನು.
03:39 ಪಾಪ್-ಅಪ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
03:43 ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ category ಯನ್ನು ಆಯ್ಕೆ ಮಾಡಿ.

ನಾನು Evolutes ಅನ್ನುಆಯ್ಕೆಮಾಡುವೆನು.

03:51 Question name ಫೀಲ್ಡ್ ನಲ್ಲಿ, MCQ with single correct answer ಎಂದು ಟೈಪ್ ಮಾಡಿ.
03:57 Question text ಜಾಗದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.

Mytextfile.txt ಫೈಲ್ ನಿಂದ ನೀವು ಕಾಪಿ ಮಾಡಿ, ಪೇಸ್ಟ್ ಮಾಡಬಹುದು.

04:07 Default Mark ಅನ್ನು 1 ಎಂದು ಸೆಟ್ ಮಾಡಲಾಗಿದೆ. ನಾನು ಇದನ್ನು ಹಾಗೇ ಇಡುವೆನು.
04:12 ಮುಂದಿನ ಆಯ್ಕೆ General feedback ಆಗಿದೆ. ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ, ಇಲ್ಲಿಯ ಟೆಕ್ಸ್ಟ್ಅನ್ನು ವಿದ್ಯಾರ್ಥಿಗೆ ತೋರಿಸಲಾಗುತ್ತದೆ.
04:23 ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಇದನ್ನು ಬಳಸಬಹುದು.

ನಾನು ಇಲ್ಲಿ ಮಾಡಿರುವಂತೆ, ಟೆಕ್ಸ್ಟ್ ಅನ್ನು ಟೈಪ್ ಮಾಡಿ ಅಥವಾ ಕಾಪಿ-ಪೇಸ್ಟ್ ಮಾಡಿ.

04:34 ಈಗ One or multiple answers ಡ್ರಾಪ್-ಡೌನ್ ಮೇಲೆ ಕ್ಲಿಕ್ ಮಾಡಿ.
04:39 ಇಲ್ಲಿ ನಾವು Multiple answers allowed ಮತ್ತು

One answer only ಎಂಬ ಎರಡು ಆಯ್ಕೆಗಳನ್ನು ನೋಡಬಹುದು.

04:46 ಈ ಆಯ್ಕೆಗಳು ಹೇಗೆ ಕೆಲಸ ಮಾಡುತ್ತವೆ ಎಂದು ನಾನು ತೋರಿಸುವೆನು.
04:49 ಮೊದಲಿಗೆ ನಾನು One answer only ಅನ್ನು ಆಯ್ಕೆಮಾಡುತ್ತೇನೆ.
04:53 ಡಿಫಾಲ್ಟ್ ಆಗಿ, Shuffle the choices ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿದೆ. ಪ್ರತಿ ಬಾರಿಯ ಕ್ವಿಝ್ ನಲ್ಲಿ, ಪ್ರಶ್ನೆಯ ಉತ್ತರದ ಆಯ್ಕೆಗಳ ಸ್ಥಾನವು ಬದಲಾಗಿರುವುದನ್ನು ಇದು ಖಚಿತ ಪಡಿಸುತ್ತದೆ.
05:06 Answers ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.
05:10 ಗಮನಿಸಿ, ಇಲ್ಲಿಯ ಪ್ರತಿಯೊಂದು ಆಯ್ಕೆಯು ಒಂದು grade ಮತ್ತು feedback ಗಳಿಗೆ ಸಂಬಂಧಿಸಿದೆ.
05:17 ಇಲ್ಲಿ ತೋರಿಸಿರುವಂತೆ Choice 1 ಎಂದು ಟೈಪ್ ಮಾಡಿ.
05:20 ಈ ಪ್ರಶ್ನೆಗೆ , Choice 1 ಸರಿಯಾದ ಉತ್ತರವಾಗಿದೆ.
05:25 ಆದ್ದರಿಂದ ನಾನು Grade ನಲ್ಲಿ 100% ಅನ್ನು ಆಯ್ಕೆಮಾಡುವೆನು.
05:30 Grade ಡ್ರಾಪ್-ಡೌನ್ ನಲ್ಲಿ, ಪ್ರತಿಯೊಂದು ಆಯ್ಕೆಗೆ ನಾವು ಭಾಗಶಃ ಅಂಕ ಅಥವಾ ಋಣಾತ್ಮಕ ಅಂಕವನ್ನು ಕೊಡಬಹುದು.
05:38 ಮೂಡಲ್ ಅನ್ನು ಚೆನ್ನಾಗಿ ಕಲಿತ ನಂತರ ನೀವು ಇವುಗಳ ಬಗ್ಗೆ ತಿಳಿದುಕೊಳ್ಳಬಹುದು.
05:43 ಈ ಉತ್ತರವನ್ನು ಆಯ್ಕೆಮಾಡಿದ ವಿದ್ಯಾರ್ಥಿಗಳಿಗಾಗಿ, ಫೀಡ್-ಬ್ಯಾಕ್ ಅನ್ನು Feedback ಟೆಕ್ಸ್ಟ್- ಏರಿಯಾದಲ್ಲಿ ಬರೆಯಬಹುದು. ನಾನು “Correct” ಎಂದು ಟೈಪ್ ಮಾಡುವೆನು.
05:53 ನಾನು ಇಲ್ಲಿ ಮಾಡಿರುವಂತೆ, ಉಳಿದ choice ಮತ್ತು grade ಗಳನ್ನು ಭರ್ತಿಮಾಡಿ.
06:01 ಈಗ ಕೆಳಗೆ ಸ್ಕ್ರೋಲ್ ಮಾಡಿ. Multiple Tries ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
06:08 ಗಮನಿಸಿ: Penalty for each incorrect try ಫೀಲ್ಡ್ ಅನ್ನು ಡಿಫಾಲ್ಟ್ ಆಗಿ 33.33% ಎನ್ನಲಾಗಿದೆ.
06:18 ಎಂದರೆ, ವಿದ್ಯಾರ್ಥಿಯ ಪ್ರತಿಯೊಂದು ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.
06:24 ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು.
06:31 ನಾನು 0% ಅನ್ನು ಆಯ್ಕೆ ಮಾಡುವೆನು. ಏಕೆಂದರೆ ತಪ್ಪು ಉತ್ತರಗಳಿಗಾಗಿ ವಿದ್ಯಾರ್ಥಿಗಳನ್ನು ದಂಡಿಸಲು ನಾನು ಬಯಸುವುದಿಲ್ಲ.
06:39 ನಂತರ ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
06:46 ನಮ್ಮ ಪ್ರಶ್ನೆಯು Question Bank ಗೆ ಸೇರಿರುವುದನ್ನು ನೋಡಬಹುದು.
06:51 ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ.
06:57 ಇವು ಪ್ರಶ್ನೆಯನ್ನು edit, duplicate, preview ಮತ್ತು delete ಮಾಡಲು ಇರುತ್ತವೆ.
07:06 ಕ್ವಿಝ್ ನಲ್ಲಿ ಪ್ರಶ್ನೆಯು ಹೇಗೆ ಕಾಣುತ್ತವೆ ಎಂದು ನೋಡಲು, Preview ಐಕಾನ್ ಅನ್ನು ಕ್ಲಿಕ್ ಮಾಡಿ.
07:13 ಆಯ್ಕೆ ಮಾಡಿದ ಪ್ರಶ್ನೆ ಮತ್ತು ಅದರ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊ ದಲ್ಲಿ ತೆರೆದುಕೊಳ್ಳುತ್ತವೆ.
07:19 Fill in correct responses ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ.
07:29 Submit and finish ಬಟನ್ ಅನ್ನು ಕ್ಲಿಕ್ ಮಾಡಿ.
07:32 ಪ್ರಶ್ನೆಗೆ ಉತ್ತರಿಸಿದ ಮೇಲೆ ವಿದ್ಯಾರ್ಥಿಯು ನೋಡುವ ಫೀಡ್-ಬ್ಯಾಕ್ ಅನ್ನು ಇದು ತೋರಿಸುತ್ತದೆ.
07:38 ಒಂದು ಹೊಸ ಪ್ರಶ್ನೆಯನ್ನು ಸೇರಿಸಿದಾಗಲೆಲ್ಲ, ಅದನ್ನು ಮತ್ತೆ ಪರೀಕ್ಷಿಸಲು ನೀವು ಪ್ರಿವ್ಯೂ ವನ್ನು ನೋಡಿ.
07:44 ಈ ಪಾಪ್-ಅಪ್ ವಿಂಡೋ ವನ್ನು ಮುಚ್ಚಲು, Close preview ಬಟನ್ ಅನ್ನು ಕ್ಲಿಕ್ ಮಾಡಿ.
07:49 ಒಂದಕ್ಕಿಂತ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ MCQ ಅನ್ನು ಈಗ ರಚಿಸೋಣ.
07:54 ಹಿಂದಿನ ಹಂತಗಳನ್ನು ಅನುಸರಿಸಿ, ಒಂದು MCQ ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಸಹ ಹೀಗೆಯೆ ಮಾಡಿ.
08:01 One or multiple answers ಡ್ರಾಪ್-ಡೌನ್ ನಲ್ಲಿ ನಾನು ಈ ಬಾರಿ Multiple answers allowed ಅನ್ನು ಆಯ್ಕೆಮಾಡುವೆನು.
08:10 choice 1 ಹಾಗೂ 2 ಮತ್ತು ಅವುಗಳ Grade ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.

ಇಲ್ಲಿ ನಾನು ಎರಡಕ್ಕೂ Grade ಅನ್ನು 50% ಎಂದು ಆಯ್ಕೆಮಾಡಿದ್ದೇನೆ.

08:20 ಒಂದು ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಯು ಅರ್ಧ ಅಂಕವನ್ನು ಮತ್ತು
08:26 ಎರಡೂ ಉತ್ತರಗಳನ್ನು ಸರಿಯಾಗಿ ಕೊಡುವ ವಿದ್ಯಾರ್ಥಿಯು 1 ಅಂಕವನ್ನು ಪಡೆಯುತ್ತಾನೆ.
08:32 choice 3 ಹಾಗೂ 4 ಮತ್ತು ಅವುಗಳ Grade ಗಳನ್ನು ಇಲ್ಲಿ ತೋರಿಸಿದಂತೆ ನಮೂದಿಸಿ.
08:38 ನಾನು Penalty for each incorrect try ಫೀಲ್ಡ್ ಅನ್ನು 0% ಎಂದು ಇಡುವೆನು.
08:44 ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
08:49 ನಂತರ, ಒಂದು Short answer ಪ್ರಶ್ನೆಯನ್ನು ಸೇರಿಸೋಣ.
08:53 ಇಲ್ಲಿ ವಿದ್ಯಾರ್ಥಿಯು, ಪ್ರಶ್ನೆಗೆ ಒಂದು ಶಬ್ದ ಅಥವಾ ವಾಕ್ಯಾಂಶವನ್ನು (phrase) ಉತ್ತರವಾಗಿ ಟೈಪ್ ಮಾಡಬೇಕು.
09:00 Create a new question ಬಟನ್ ನ ಮೇಲೆ ಕ್ಲಿಕ್ ಮಾಡಿ. ನಂತರ Short answer ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.
09:08 ಇಲ್ಲಿ ತೋರಿಸಿದಂತೆ ಪ್ರಶ್ನೆಯನ್ನು ರಚಿಸಿ.
09:11 Case sensitivity ಡ್ರಾಪ್-ಡೌನ್ ನಲ್ಲಿ, No, case is unimportant ಅನ್ನು ಆಯ್ಕೆ ಮಾಡಿ.
09:18 ಈ ಪ್ರಶ್ನೆಗೆ ಸರಿಯಾದ ಉತ್ತರ “same logarithmic spiral” ಎಂದಾಗಿದೆ.
09:24 “same spiral” ಅಥವಾ “same logarithmic spiral” ಎಂದು ಉತ್ತರಿಸಿದ ವಿದ್ಯಾರ್ಥಿಗೆ ನಾನು ಪೂರ್ಣ ಅಂಕವನ್ನು ಕೊಡಲು ಬಯಸುತ್ತೇನೆ.
09:35 ಆದರೆ, ವಿದ್ಯಾರ್ಥಿಯು “logarithmic spiral” ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.
09:43 ಕೆಳಗೆ Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ.
09:46 ಇಲ್ಲಿ ತೋರಿಸಿದಂತೆ, Answer 1 ಮತ್ತು 2 ಹಾಗೂ ಅವುಗಳ grade ಗಳನ್ನು ನಮೂದಿಸಿ.
09:52 Answer 1 ಟೆಕ್ಸ್ಟ್ ನಲ್ಲಿರುವ ಆಸ್ಟೆರಿಸ್ಕ್ ಅನ್ನು (ನಕ್ಷತ್ರ ಚಿಹ್ನೆ) ಗಮನಿಸಿ.

ಇದನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.

10:02 ಉದಾಹರಣೆಗೆ, ವಿದ್ಯಾರ್ಥಿಯು The evolute of a logarithmic spiral is the same logarithmic spiral ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.
10:15 ಇಲ್ಲಿ ತೋರಿಸಿದಂತೆ, Answer 3 ಮತ್ತು ಅದರ Grade ಅನ್ನು ನಮೂದಿಸಿ.
10:20 ಗಮನಿಸಿ, ಇಲ್ಲಿ ಉತ್ತರದ ಮೊದಲು ಆಸ್ಟೆರಿಸ್ಕ್ ಚಿಹ್ನೆ ಇಲ್ಲ.
10:24 ಉದಾಹರಣೆಗೆ, ವಿದ್ಯಾರ್ಥಿಯು The evolute of a logarithmic spiral is not the same logarithmic spiral ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲಾಗುವುದಿಲ್ಲ.
10:37 ಇಲ್ಲಿ ತೋರಿಸಿದಂತೆ Answer 4 ಮತ್ತು ಅದರ Grade ಅನ್ನು ನಮೂದಿಸಿ.
10:43 ಈ ಉತ್ತರಕ್ಕೆ ನಾನು 50% ಅಂಕವನ್ನು ಮಾತ್ರ ಕೊಟ್ಟಿರುವುದನ್ನು ಗಮನಿಸಿ.
10:48 ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ ಹೀಗೆ ಟೈಪ್ ಮಾಡಿ:

“You need to specify that it’s the same spiral and not any spiral”.

10:57 ಈ ವಿವರಣೆಯನ್ನು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಎಂದು ತೋರಿಸಲಾಗುತ್ತದೆ.
11:02 ಇನ್ನೊಮ್ಮೆ, ನಾನು Penalty for each incorrect try ಫೀಲ್ಡ್ ನಲ್ಲಿ 0% ಎಂದೇ ಇಡುವೆನು.
11:09 ನಂತರ ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
11:14 ಈಗ ಒಂದು Numerical ಪ್ರಶ್ನೆಯನ್ನು ಸೇರಿಸೋಣ.
11:18 Create a new question ಬಟನ್ ಅನ್ನು ಕ್ಲಿಕ್ ಮಾಡಿ. ನಂತರ Numerical ಆಯ್ಕೆಯ ಮೇಲೆ ಡಬಲ್-ಕ್ಲಿಕ್ ಮಾಡಿ.
11:26 ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ.
11:29 ಈ ಪ್ರಶ್ನೆಗೆ ಸರಿಯಾದ ಉತ್ತರ 5 mm ಎಂದಾಗಿದೆ.

ಆದರೆ, ವಿದ್ಯಾರ್ಥಿಯು 4.5mm ಮತ್ತು 5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ನನಗೆ ಒಪ್ಪಿಗೆ ಇದೆ.

11:41 ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ.
11:45 ಕೆಳಗೆ Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ.
11:48 ಇಲ್ಲಿ ತೋರಿಸಿದಂತೆ Answers, Error ಮತ್ತು Grade ಗಳನ್ನು ನಮೂದಿಸಿ.
11:53 Unit handling ವಿಭಾಗವನ್ನು ವಿಸ್ತರಿಸಿ.

Unit handling ಡ್ರಾಪ್-ಡೌನ್ ನಲ್ಲಿ ಮೂರು ಆಯ್ಕೆಗಳಿವೆ.

12:00 ನಾನು The unit must be given, and will be graded ಆಯ್ಕೆಯನ್ನು ಆರಿಸಿಕೊಳ್ಳುವೆನು.
12:07 ಡಿಫಾಲ್ಟ್ ಆಗಿ, Unit penalty field, 0.1 ಅನ್ನು ತೋರಿಸುತ್ತಿದೆ. ನಾನು ಅದನ್ನು 0.5 ಎನ್ನುತ್ತೇನೆ.
12:16 ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಮಾತ್ರ ಬರೆದಿದ್ದರೆ, ಅರ್ಧದಷ್ಟು ಅಂಕಗಳನ್ನು ಪಡೆಯುವನು.
12:23 Units are input using ಡ್ರಾಪ್-ಡೌನ್ ನಲ್ಲಿ, ನಾನು the text input element ಅನ್ನು ಆಯ್ಕೆಮಾಡುವೆನು.
12:31 ಎಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಬೇಕು.
12:37 Units ವಿಭಾಗವನ್ನು ವಿಸ್ತರಿಸಿ.
12:40 ಯುನಿಟ್ ಅನ್ನು mm ಎಂದು, multiplier ಅನ್ನು 1 ಎಂದೂ ನಮೂದಿಸಿ. ಎಂದರೆ, ಉತ್ತರದ ಆಯ್ಕೆಗಳು mm ನಲ್ಲಿರಬೇಕು.
12:50 ಇನ್ನೊಮ್ಮೆ ನಾನು, Penalty for each incorrect try ಫೀಲ್ಡ್ ಅನ್ನು 0% ಎಂದೇ ಇಡುವೆನು.
12:57 ನಂತರ ಕೆಳಗೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
13:02 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

13:08 ಈ ಟ್ಯುಟೋರಿಯಲ್ ನಲ್ಲಿ ನಾವು ಮೂಡಲ್ ನಲ್ಲಿ: Question bank,
13:14 ಪ್ರಶ್ನೆಗಳ ಕ್ಯಾಟೆಗರಿ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.
13:22 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.
13:28 ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.
13:34 ಟ್ಯುಟೋರಿಯಲ್ ಅನ್ನು ನಿಲ್ಲಿಸಿ. ಮಾಡಿ ಮುಗಿದ ಮೇಲೆ ಮತ್ತೆ ಮುಂದುವರೆಸಿ.
13:38 ಈ ಕ್ವಶ್ಚನ್ ಬ್ಯಾಂಕ್ ನಲ್ಲಿ ಈಗ ನಾವು 10 ಪ್ರಶ್ನೆಗಳನ್ನು ಹೊಂದಿರಬೇಕು.

ಅವುಗಳಲ್ಲಿ 6 ಪ್ರಶ್ನೆಗಳು Evolutes ನಲ್ಲಿ ಮತ್ತು 4 ಪ್ರಶ್ನೆಗಳು Involutes ಸಬ್- ಕ್ಯಾಟೆಗರಿಯಲ್ಲಿ ಇರುತ್ತವೆ.

13:51 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14