Difference between revisions of "Moodle-Learning-Management-System/C2/Formatting-Course-material-in-Moodle/Kannada"
Sandhya.np14 (Talk | contribs) (Blanked the page) |
Sandhya.np14 (Talk | contribs) |
||
(2 intermediate revisions by the same user not shown) | |||
Line 1: | Line 1: | ||
+ | {| border=1 | ||
+ | |'''Time''' | ||
+ | |'''Narration''' | ||
+ | |- | ||
+ | | 00:01 | ||
+ | | '''Formatting course material in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
+ | |- | ||
+ | | 00:07 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು: | ||
+ | ಮೂಡಲ್ ನಲ್ಲಿ ರಿಸೋರ್ಸ್ ಗಳು, | ||
+ | ಹೆಚ್ಚಿನ ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್- ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಬಗ್ಗೆ ಕಲಿಯುವೆವು. | ||
+ | |- | ||
+ | | 00:21 | ||
+ | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | ||
+ | '''Ubuntu Linux OS 16.04''', | ||
+ | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''', | ||
+ | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. | ||
+ | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. | ||
+ | |- | ||
+ | |00:48 | ||
+ | | '''Internet Explorer''' ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. | ||
+ | |- | ||
+ | | 00:56 | ||
+ | | ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಎಂದು ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ. | ||
+ | |- | ||
+ | | 01:06 | ||
+ | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು: | ||
+ | ಮೂಡಲ್ ನಲ್ಲಿ '''teacher''' ಲಾಗಿನ್ ಅನ್ನು ಹೊಂದಿರಬೇಕು. | ||
+ | ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು. | ||
+ | |- | ||
+ | | 01:21 | ||
+ | | ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. | ||
+ | |- | ||
+ | | 01:27 | ||
+ | | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. | ||
+ | |- | ||
+ | | 01:31 | ||
+ | | ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಮಾಡಿ. | ||
+ | |- | ||
+ | | 01:36 | ||
+ | | ಈಗ ನಾವು ಟೀಚರ್ಸ್ ಡ್ಯಾಶ್-ಬೋರ್ಡ್ ನಲ್ಲಿದ್ದೇವೆ. | ||
+ | |- | ||
+ | | 01:39 | ||
+ | | ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ '''Calculus''' ಅನ್ನು ನೋಡಿ. | ||
+ | |- | ||
+ | | 01:45 | ||
+ | | '''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 01:48 | ||
+ | | ನಾವು ಈಗಾಗಲೇ '''announcements''' ಮತ್ತು ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಿದ್ದೇವೆ. | ||
+ | |- | ||
+ | | 01:54 | ||
+ | | ಈಗ ನಾವು ಸ್ವಲ್ಪ ಹೆಚ್ಚಿನ ಕೋರ್ಸ್-ಮಟೀರಿಯಲ್ ಅನ್ನು ಸೇರಿಸುವೆವು. | ||
+ | |- | ||
+ | | 01:58 | ||
+ | |ಮೂಡಲ್ ನಲ್ಲಿ ಎಲ್ಲಾ ಕೋರ್ಸ್-ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ. | ||
+ | |- | ||
+ | | 02:09 | ||
+ | | ಇವುಗಳು ಉಪನ್ಯಾಸದ ಟಿಪ್ಪಣಿ (ಲೆಕ್ಚರ್ ನೋಟ್ಸ್), ಪುಸ್ತಕಗಳಂತಹ ಆಂತರಿಕ ಅಥವಾ '''Wikipedia links''' ಗಳಂತಹ ಬಾಹ್ಯ ರಿಸೋರ್ಸ್ ಗಳಾಗಿರಬಹುದು. | ||
+ | |- | ||
+ | | 02:19 | ||
+ | | ಈಗ ಪ್ರಾರಂಭಿಸೋಣ. | ||
+ | ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ, ನಂತರ '''Turn Editing On''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 02:29 | ||
+ | |ಗಮನಿಸಿ: ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ, ''' Turn editing on''' ಅನ್ನು ಆಯ್ಕೆ ಮಾಡಿರಬೇಕು. | ||
+ | |- | ||
+ | | 02:36 | ||
+ | |'''Basic Calculus''' ವಿಭಾಗದ ಕೆಳಗೆ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 02:44 | ||
+ | | ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. | ||
+ | |- | ||
+ | | 02:48 | ||
+ | |ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ '''Page''' ಅನ್ನು ಆಯ್ಕೆ ಮಾಡಿ. ಯಾವುದೇ ರಿಸೋರ್ಸ್ ಅನ್ನು ನೀವು ಆಯ್ಕೆ ಮಾಡಿದಾಗ, ಬಲಭಾಗದಲ್ಲಿ ಅದರ ಬಗ್ಗೆ ಬರುವ ವಿವರಣೆಯನ್ನು ಓದಿ. | ||
+ | |- | ||
+ | | 03:01 | ||
+ | | ಪಾಪ್-ಅಪ್ ಸ್ಕ್ರೀನ್ ನ ಕೆಳಗಿರುವ '''Add''' ಬಟನ್ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 03:06 | ||
+ | | '''Name ''' ಫೀಲ್ಡ್ ನಲ್ಲಿ, '''Lecture 1 Notes''' ಎಂದು ಟೈಪ್ ಮಾಡುವೆನು. | ||
+ | |- | ||
+ | | 03:12 | ||
+ | | ನಂತರ, '''Description ''' ಬಾಕ್ಸ್ ನಲ್ಲಿ, “'''Involutes and construction of Involute of circle” ''' ಎಂದು ಟೈಪ್ ಮಾಡುವೆನು. | ||
+ | |- | ||
+ | | 03:22 | ||
+ | | '''Display description on course page''' ಆಯ್ಕೆಯನ್ನು ಗುರುತು ಹಾಕಿ. | ||
+ | |- | ||
+ | | 03:27 | ||
+ | | '''Page Content''' ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. '''BasicCalculus-Involutes.odt ''' ಫೈಲ್ ನಿಂದ ಟೆಕ್ಸ್ಟ್ ಅನ್ನು ಕಾಪಿ-ಪೇಸ್ಟ್ ಮಾಡಿ. | ||
+ | |- | ||
+ | | 03:40 | ||
+ | | ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡಲಿದ್ದೇವೆ. ಈ ಫೈಲ್, ಈ ಟ್ಯುಟೋರಿಯಲ್ ನ '''Code Files ''' ಲಿಂಕ್ ನಲ್ಲಿ ಲಭ್ಯವಿದೆ. | ||
+ | |- | ||
+ | | 03:51 | ||
+ | | ಈಗ ಈ ಟೆಕ್ಸ್ಟ್ ಅನ್ನು ನಾವು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲೆ ಎಡಗಡೆಯಲ್ಲಿರುವ, ಡೌನ್- ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ. | ||
+ | |- | ||
+ | | 04:03 | ||
+ | |ನಾನು ಇಲ್ಲಿ ತೋರಿಸಿದಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು. | ||
+ | |- | ||
+ | | 04:07 | ||
+ | | ಈ ಟೆಕ್ಸ್ಟ್-ಎಡಿಟರ್ ನಲ್ಲಿರುವ ಆಯ್ಕೆಗಳು, ಬೇರೆ ಯಾವುದೇ ಟೆಕ್ಸ್ಟ್-ಎಡಿಟರ್ ನಲ್ಲಿರುವಂತೆಯೆ ಇವೆ. ಇಲ್ಲಿ '''Bold, Italics, Unordered ''' ಮತ್ತು ''' Ordered lists''' ನಂತಹ ಆಯ್ಕೆಗಳನ್ನು ನಾವು ನೋಡಬಹುದು. | ||
+ | |- | ||
+ | | 04:24 | ||
+ | |ಟೆಕ್ಸ್ಟ್ ಅನ್ನು '''hyperlink''' ಮತ್ತು '''unlink''' ಮಾಡಲು ಇಲ್ಲಿ ಆಯ್ಕೆಗಳಿವೆ. | ||
+ | |- | ||
+ | | 04:30 | ||
+ | | ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ನಾವು “'''Figure 1 shows the involute of a circle”''' ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ. | ||
+ | |- | ||
+ | | 04:41 | ||
+ | | ಇಮೇಜ್ ಗಾಗಿ ಜಾಗವನ್ನು ಮಾಡಲು '''Enter ''' ಅನ್ನು ಒತ್ತಿ. ನಂತರ '''Image ''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 04:48 | ||
+ | | '''Image properties ''' ಎಂಬ ವಿಂಡೊ ಕಾಣಿಸಿಕೊಳ್ಳುತ್ತದೆ. ನಿಮಗೆ ಹೊರಗಿನ ಇಮೇಜ್ ಅನ್ನು ಸೇರಿಸಬೇಕಾಗಿದ್ದರೆ, ಆ ಇಮೇಜ್ ನ URL ಅನ್ನು ಇಲ್ಲಿ ನಮೂದಿಸಬಹುದು. | ||
+ | |- | ||
+ | | 04:58 | ||
+ | | ಇಮೇಜ್ ಅನ್ನು ಅಪ್ಲೋಡ್ ಮಾಡಲು, '''Browse Repositories ''' ಬಟನ್ ಮೇಲೆ ಕ್ಲಿಕ್ ಮಾಡುವೆನು. | ||
+ | |- | ||
+ | | 05:04 | ||
+ | | '''File Picker''' ಎಂಬ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. | ||
+ | |- | ||
+ | | 05:09 | ||
+ | | '''Upload a file''' ಮೇಲೆ ಕ್ಲಿಕ್ ಮಾಡಿ. ನಂತರ '''Choose File ''' ಅಥವಾ '''Browse''' ಬಟನ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆಮಾಡಿ. | ||
+ | |- | ||
+ | | 05:19 | ||
+ | | ಈ ಇಮೇಜ್ '''Code Files''' ಲಿಂಕ್ ನಲ್ಲಿ ಸಹ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು. | ||
+ | |- | ||
+ | | 05:26 | ||
+ | | '''Upload this file''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 05:29 | ||
+ | | ನಾವು ಡಿಸ್ಕ್ರಿಪ್ಷನ್ ಅನ್ನು “'''This is the involute of a circle”''' ಎಂದು ಟೈಪ್ ಮಾಡುತ್ತೇವೆ. | ||
+ | |- | ||
+ | | 05:36 | ||
+ | | ಕೊನೆಯಲ್ಲಿ, ಇಮೇಜ್ ಅನ್ನು ಸೇರಿಸಲು, '''Save image''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 05:42 | ||
+ | | ಮುಂದಿನ ಆಯ್ಕೆಯು '''media''' ವನ್ನು ಸೇರಿಸಲು ಇರುತ್ತದೆ. ಇದು ''' URL, video '''ಅಥವಾ '''audio''' ಫೈಲ್ ಆಗಿರಬಹುದು. ಇದು ಹೊರಗಿನ '''URL''' ಆಗಿರಬಹುದು ಅಥವಾ ನಮ್ಮ ಮಶಿನ್ ನಿಂದ ಅಪ್ಲೋಡ್ ಮಾಡಬಹುದು. | ||
+ | |- | ||
+ | | 05:58 | ||
+ | | ಮುಂದಿನ ಆಯ್ಕೆ ''' Manage Files''' ಆಗಿದೆ. ಅದನ್ನು ಕ್ಲಿಕ್ ಮಾಡೋಣ. | ||
+ | |- | ||
+ | | 06:04 | ||
+ | | '''Manage Files''' ಇದು ನಮಗೆ ಸ್ಟೋರ್ ಮಾಡಿ, ಡಿಸ್ಪ್ಲೇ ಮಾಡಬೇಕಾದ ಫೈಲ್ ಗಳಿಗಾಗಿ ಇರುವ ಆಯ್ಕೆಯಾಗಿದೆ. ಇದರಲ್ಲಿ '''assignment submissions, resource files''' ಇತ್ಯಾದಿಗಳು ಇರಬಹುದು. | ||
+ | |- | ||
+ | | 06:17 | ||
+ | | ಈ ಕೋರ್ಸ್ ನಲ್ಲಿ, ಯಾವುದೇ ರಿಸೋರ್ಸ್ ಗಳು ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಕೂಡ ಇಲ್ಲಿರುವುದನ್ನು ಗಮನಿಸಿ. | ||
+ | |- | ||
+ | | 06:27 | ||
+ | | ಈ ಪಾಪ್-ಅಪ್ ಬಾಕ್ಸ್ ನ ಎಡಗಡೆಯಲ್ಲಿ ಮೂರು ಐಕಾನ್ ಗಳಿವೆ. | ||
+ | |- | ||
+ | | 06:32 | ||
+ | | ಮೊದಲನೆಯದು '''File picker''' ಆಗಿದೆ. ಅದನ್ನು ಕ್ಲಿಕ್ ಮಾಡೋಣ. | ||
+ | |- | ||
+ | | 06:37 | ||
+ | | ಇದರಲ್ಲಿ '''server files''', '''recent files''' ಇತ್ಯಾದಿಗಳನ್ನು ನೋಡಲು ಆಯ್ಕೆಗಳಿವೆ. '''Server files''' ಗಳನ್ನು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಲಾಗಿದ್ದು, ಇವುಗಳನ್ನು ಮತ್ತೆ ಬಳಸಬಹುದು. | ||
+ | |- | ||
+ | | 06:52 | ||
+ | | ಈಗ '''X ''' ಐಕಾನ್ ಅನ್ನು ಕ್ಲಿಕ್ ಮಾಡಿ, ನಾನು ಇದನ್ನು ಕ್ಲೋಸ್ ಮಾಡುವೆನು. | ||
+ | |- | ||
+ | | 06:57 | ||
+ | | ನಂತರ ಎರಡನೇ ಐಕಾನ್ '''Create Folder ''' ಅನ್ನು ಕ್ಲಿಕ್ ಮಾಡುವೆನು. | ||
+ | |- | ||
+ | | 07:04 | ||
+ | | '''New folder name ''' ಫೀಲ್ಡ್ ನಲ್ಲಿ ನಾವು '''Assignments''' ಎಂದು ಟೈಪ್ ಮಾಡೋಣ. | ||
+ | |- | ||
+ | | 07:10 | ||
+ | | '''Assignments''' ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 07:15 | ||
+ | | ನನ್ನ ಫೈಲ್ ಅನ್ನು ನಾನು '''Assignments ''' ಫೋಲ್ಡರ್ ನಲ್ಲಿ ಎಳೆದು ತರುವೆನು. | ||
+ | |- | ||
+ | | 07:20 | ||
+ | | ಈಗಷ್ಟೇ ಅಪ್ಲೋಡ್ ಮಾಡಿದ ಫೈಲ್ ಮೇಲೆ ಈಗ ಕ್ಲಿಕ್ ಮಾಡಿ. | ||
+ | |- | ||
+ | | 07:24 | ||
+ | | ಈ ಪಾಪ್-ಅಪ್ ನಲ್ಲಿ, ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಾಯಿಸಲು ಹಾಗೂ ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ. | ||
+ | |- | ||
+ | | 07:34 | ||
+ | | ನಾನು ಏನನ್ನೂ ಬದಲಾಯಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಾಪ್-ಅಪ್ ನ ಕೆಳಗಿರುವ '''Cancel''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. | ||
+ | |- | ||
+ | | 07:41 | ||
+ | |ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ. | ||
+ | '''Reference Material''' ಎಂಬ ಫೋಲ್ಡರ್ ಅನ್ನು ರಚಿಸಿ. | ||
+ | ಈ ಫೋಲ್ಡರ್, '''Files''' ಫೋಲ್ಡರ್ ನಲ್ಲಿಯೇ ಇದೆ ಮತ್ತು '''Assignments''' ಎಂಬ ಸಬ್-ಫೋಲ್ಡರ್ ನಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. | ||
+ | |- | ||
+ | | 07:57 | ||
+ | |ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು ಈ ಟ್ಯುಟೋರಿಯಲ್ ನ '''Code files ''' ಲಿಂಕ್ ನಲ್ಲಿ ನೋಡುವಿರಿ. | ||
+ | |- | ||
+ | | 08:05 | ||
+ | | ಈ ಅಸೈನ್ಮೆಂಟ್ ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಮತ್ತೆ ಮುಂದುವರೆಸಿ. | ||
+ | |- | ||
+ | | 08:10 | ||
+ | | ನಿಮ್ಮ ''' File manager''', ಈಗ '''Assignments''' ಮತ್ತು '''Reference Material''' ಎಂಬ ಎರಡು ಫೋಲ್ಡರ್ ಗಳನ್ನು | ||
+ | |- | ||
+ | | 08:18 | ||
+ | |ಮತ್ತು '''involutes-img1.png''' ಎಂಬ ಇನ್ನೊಂದು ಫೈಲ್ ಅನ್ನು ಹೊಂದಿರಬೇಕು. | ||
+ | |- | ||
+ | | 08:26 | ||
+ | | ಮೇಲೆ ಬಲಭಾಗದಲ್ಲಿರುವ '''X ''' ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋವನ್ನು ಕ್ಲೋಸ್ ಮಾಡಿ. | ||
+ | |- | ||
+ | |08:33 | ||
+ | | ಮುಂದಿನ ಫಾರ್ಮ್ಯಾಟಿಂಗ್ ಆಯ್ಕೆಗಳು ಹೀಗಿವೆ: | ||
+ | '''Underline, Strikethrough, Subscript '''ಮತ್ತು '''Superscript'''. | ||
+ | |- | ||
+ | | 08:45 | ||
+ | |ಇವುಗಳ ನಂತರ '''Align''' ಮತ್ತು '''indent ''' ಆಯ್ಕೆಗಳಿವೆ. ಇವು, ಇನ್ನುಳಿದ ಟೆಕ್ಸ್ಟ್-ಎಡಿಟರ್ ನಲ್ಲಿ ಇರುವ ಹಾಗೆಯೇ ಕೆಲಸ ಮಾಡುತ್ತವೆ. | ||
+ | |- | ||
+ | | 08:53 | ||
+ | | ಈಗ ಮುಂದಿನ ಆಯ್ಕೆ '''equation editor''' ಅನ್ನು ಹೇಗೆ ಬಳಸುವುದು ಎಂದು ನೋಡೋಣ. | ||
+ | |- | ||
+ | | 08:59 | ||
+ | | ಸಮೀಕರಣವನ್ನು ಹೊಂದಿರುವ ಈ ವಾಕ್ಯವನ್ನು ನನಗೆ ಸೇರಿಸಬೇಕಾಗಿದೆ. ಹೀಗಾಗಿ ನಾನು '''equation editor ''' ಐಕಾನ್ ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ ಸಮೀಕರಣವನ್ನು ಟೈಪ್ ಮಾಡಲು ಇಕ್ವೇಷನ್-ಎಡಿಟರ್ ಅನ್ನು ಬಳಸುವೆನು. | ||
+ | |- | ||
+ | | 09:14 | ||
+ | |'''Additional Reading Material''' ಲಿಂಕ್ ನಲ್ಲಿ, ಸಮೀಕರಣಗಳನ್ನು ಟೈಪ್ ಮಾಡಲು '''LaTeX''' ಅನ್ನು ಬಳಸುವುದರ ಬಗ್ಗೆ ವಿವರವು ಇದೆ. ಮುಗಿದ ನಂತರ '''Save equation ''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 09:29 | ||
+ | | '''Insert character, insert table''' ಮತ್ತು '''clear formatting''' ಆಯ್ಕೆಗಳು, ಉಳಿದ ಟೆಕ್ಸ್ಟ್-ಎಡಿಟರ್ ನಲ್ಲಿರುವ ಹಾಗೇ ಕೆಲಸ ಮಾಡುತ್ತವೆ. | ||
+ | |- | ||
+ | | 09:40 | ||
+ | | ಮುಂದಿನ ಎರಡು ಆಯ್ಕೆಗಳು '''Undo''' ಮತ್ತು '''Redo''' ಆಗಿವೆ. ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಮಾತ್ರ ಇವು ಸಕ್ರಿಯ ಆಗಿರುತ್ತವೆ. | ||
+ | |- | ||
+ | | 09:51 | ||
+ | | ಇದಾದ ನಂತರ, ಅಕ್ಸೆಸ್ಸಿಬಿಲಿಟಿ ಗಾಗಿ (accessibility) ಎರಡು ಆಯ್ಕೆಗಳು ಇವೆ. ಮೊದಲನೆಯದು '''Accessibility checker ''' ಆಗಿದ್ದು, ಎರಡನೆಯದು '''screen reader helper''' ಆಗಿದೆ. | ||
+ | |- | ||
+ | | 10:05 | ||
+ | | ಅಕ್ಸೆಸ್ಸಿಬಲ್ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಬಗ್ಗೆ ವಿವರಗಳು, '''Additional Reading Material''' ಲಿಂಕ್ ನಲ್ಲಿ ಲಭ್ಯವಿದೆ. | ||
+ | |- | ||
+ | | 10:14 | ||
+ | | ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು HTML (ಹೆಚ್.ಟಿ.ಎಮ್.ಎಲ್) ಕೋಡ್ ವ್ಯೂ ಗಳ ನಡುವೆ ಟಾಗಲ್ (ಬದಲಿಸುವ) ಮಾಡುವುದಾಗಿದೆ. ಇದನ್ನು ಇಮೇಜ್, ವಿಡಿಯೋ, ಪಿ.ಪಿ.ಟಿ, ಇಂಟರಾಕ್ಟೀವ್ ವಿಷಯ ಇತ್ಯಾದಿಗಳನ್ನು ಸೇರಿಸಲು ಬಳಸಬಹುದು. | ||
+ | |- | ||
+ | | 10:30 | ||
+ | | '''HTML''' ಟಾಗಲ್ ಮೇಲೆ ಮತ್ತೆ ಕ್ಲಿಕ್ ಮಾಡಿ. ಇದು ನಮ್ಮನ್ನು ಮರಳಿ ಎಡಿಟರ್ ವ್ಯೂ ಗೆ ತರುತ್ತದೆ. | ||
+ | |- | ||
+ | | 10:39 | ||
+ | | ಈ ವಿವರಣೆಗಾಗಿ ನಾನು ಟೆಕ್ಸ್ಟ್ ಅನ್ನು '''bold, italics''' ಮತ್ತು ''' list ''' ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನಿಮ್ಮ ಕಂಟೆಂಟ್ ಗಾಗಿ ನೀವು ಹೀಗೆಯೇ ಮಾಡಿ. | ||
+ | |- | ||
+ | | 10:52 | ||
+ | | ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಗೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 11:01 | ||
+ | | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು. | ||
+ | |- | ||
+ | | 11:05 | ||
+ | | ಸ್ಟುಡೆಂಟ್ '''Priya Sinha''' ಈ ಪೇಜ್ ಅನ್ನು ಹೀಗೆ ನೋಡುವಳು. | ||
+ | |- | ||
+ | |11:11 | ||
+ | |ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, | ||
+ | |- | ||
+ | | 11:19 | ||
+ | |ಈ ಟ್ಯುಟೋರಿಯಲ್ ನಲ್ಲಿ ನಾವು: | ||
+ | ಮೂಡಲ್ ನಲ್ಲಿ ರಿಸೋರ್ಸ್ ಗಳು, | ||
+ | ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, | ||
+ | ಡಿಫಾಲ್ಟ್ ಟೆಕ್ಸ್ಟ್-ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ. | ||
+ | |- | ||
+ | | 11:34 | ||
+ | | ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ. | ||
+ | '''Basic Calculus''' ನಲ್ಲಿ, '''resource''' ಎಂಬ ಒಂದು ಹೊಸ ಫೋಲ್ಡರ್ ಅನ್ನು ಸೇರಿಸಿ. | ||
+ | '''File Manager''' ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ. | ||
+ | ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ. | ||
+ | |- | ||
+ | | 11:51 | ||
+ | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | ||
+ | |- | ||
+ | | 12:00 | ||
+ | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. | ||
+ | |- | ||
+ | | 12:10 | ||
+ | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. | ||
+ | |- | ||
+ | | 12:14 | ||
+ | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. | ||
+ | |- | ||
+ | | 12:27 | ||
+ | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | |- | ||
+ | | 12:38 | ||
+ | | ಧನ್ಯವಾದಗಳು. | ||
+ | |} |
Latest revision as of 10:04, 27 January 2020
Time | Narration |
00:01 | Formatting course material in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ಮೂಡಲ್ ನಲ್ಲಿ ರಿಸೋರ್ಸ್ ಗಳು, ಹೆಚ್ಚಿನ ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್- ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಬಗ್ಗೆ ಕಲಿಯುವೆವು. |
00:21 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. |
00:48 | Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:56 | ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಎಂದು ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ. |
01:06 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:
ಮೂಡಲ್ ನಲ್ಲಿ teacher ಲಾಗಿನ್ ಅನ್ನು ಹೊಂದಿರಬೇಕು. ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು. |
01:21 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:27 | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. |
01:31 | ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಮಾಡಿ. |
01:36 | ಈಗ ನಾವು ಟೀಚರ್ಸ್ ಡ್ಯಾಶ್-ಬೋರ್ಡ್ ನಲ್ಲಿದ್ದೇವೆ. |
01:39 | ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ನೋಡಿ. |
01:45 | Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. |
01:48 | ನಾವು ಈಗಾಗಲೇ announcements ಮತ್ತು ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಿದ್ದೇವೆ. |
01:54 | ಈಗ ನಾವು ಸ್ವಲ್ಪ ಹೆಚ್ಚಿನ ಕೋರ್ಸ್-ಮಟೀರಿಯಲ್ ಅನ್ನು ಸೇರಿಸುವೆವು. |
01:58 | ಮೂಡಲ್ ನಲ್ಲಿ ಎಲ್ಲಾ ಕೋರ್ಸ್-ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ. |
02:09 | ಇವುಗಳು ಉಪನ್ಯಾಸದ ಟಿಪ್ಪಣಿ (ಲೆಕ್ಚರ್ ನೋಟ್ಸ್), ಪುಸ್ತಕಗಳಂತಹ ಆಂತರಿಕ ಅಥವಾ Wikipedia links ಗಳಂತಹ ಬಾಹ್ಯ ರಿಸೋರ್ಸ್ ಗಳಾಗಿರಬಹುದು. |
02:19 | ಈಗ ಪ್ರಾರಂಭಿಸೋಣ.
ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ, ನಂತರ Turn Editing On ಮೇಲೆ ಕ್ಲಿಕ್ ಮಾಡಿ. |
02:29 | ಗಮನಿಸಿ: ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ, Turn editing on ಅನ್ನು ಆಯ್ಕೆ ಮಾಡಿರಬೇಕು. |
02:36 | Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ. |
02:44 | ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ. |
02:48 | ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ Page ಅನ್ನು ಆಯ್ಕೆ ಮಾಡಿ. ಯಾವುದೇ ರಿಸೋರ್ಸ್ ಅನ್ನು ನೀವು ಆಯ್ಕೆ ಮಾಡಿದಾಗ, ಬಲಭಾಗದಲ್ಲಿ ಅದರ ಬಗ್ಗೆ ಬರುವ ವಿವರಣೆಯನ್ನು ಓದಿ. |
03:01 | ಪಾಪ್-ಅಪ್ ಸ್ಕ್ರೀನ್ ನ ಕೆಳಗಿರುವ Add ಬಟನ್ಅನ್ನು ಕ್ಲಿಕ್ ಮಾಡಿ. |
03:06 | Name ಫೀಲ್ಡ್ ನಲ್ಲಿ, Lecture 1 Notes ಎಂದು ಟೈಪ್ ಮಾಡುವೆನು. |
03:12 | ನಂತರ, Description ಬಾಕ್ಸ್ ನಲ್ಲಿ, “Involutes and construction of Involute of circle” ಎಂದು ಟೈಪ್ ಮಾಡುವೆನು. |
03:22 | Display description on course page ಆಯ್ಕೆಯನ್ನು ಗುರುತು ಹಾಕಿ. |
03:27 | Page Content ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. BasicCalculus-Involutes.odt ಫೈಲ್ ನಿಂದ ಟೆಕ್ಸ್ಟ್ ಅನ್ನು ಕಾಪಿ-ಪೇಸ್ಟ್ ಮಾಡಿ. |
03:40 | ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡಲಿದ್ದೇವೆ. ಈ ಫೈಲ್, ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ. |
03:51 | ಈಗ ಈ ಟೆಕ್ಸ್ಟ್ ಅನ್ನು ನಾವು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲೆ ಎಡಗಡೆಯಲ್ಲಿರುವ, ಡೌನ್- ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ. |
04:03 | ನಾನು ಇಲ್ಲಿ ತೋರಿಸಿದಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು. |
04:07 | ಈ ಟೆಕ್ಸ್ಟ್-ಎಡಿಟರ್ ನಲ್ಲಿರುವ ಆಯ್ಕೆಗಳು, ಬೇರೆ ಯಾವುದೇ ಟೆಕ್ಸ್ಟ್-ಎಡಿಟರ್ ನಲ್ಲಿರುವಂತೆಯೆ ಇವೆ. ಇಲ್ಲಿ Bold, Italics, Unordered ಮತ್ತು Ordered lists ನಂತಹ ಆಯ್ಕೆಗಳನ್ನು ನಾವು ನೋಡಬಹುದು. |
04:24 | ಟೆಕ್ಸ್ಟ್ ಅನ್ನು hyperlink ಮತ್ತು unlink ಮಾಡಲು ಇಲ್ಲಿ ಆಯ್ಕೆಗಳಿವೆ. |
04:30 | ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ನಾವು “Figure 1 shows the involute of a circle” ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ. |
04:41 | ಇಮೇಜ್ ಗಾಗಿ ಜಾಗವನ್ನು ಮಾಡಲು Enter ಅನ್ನು ಒತ್ತಿ. ನಂತರ Image ಐಕಾನ್ ಅನ್ನು ಕ್ಲಿಕ್ ಮಾಡಿ. |
04:48 | Image properties ಎಂಬ ವಿಂಡೊ ಕಾಣಿಸಿಕೊಳ್ಳುತ್ತದೆ. ನಿಮಗೆ ಹೊರಗಿನ ಇಮೇಜ್ ಅನ್ನು ಸೇರಿಸಬೇಕಾಗಿದ್ದರೆ, ಆ ಇಮೇಜ್ ನ URL ಅನ್ನು ಇಲ್ಲಿ ನಮೂದಿಸಬಹುದು. |
04:58 | ಇಮೇಜ್ ಅನ್ನು ಅಪ್ಲೋಡ್ ಮಾಡಲು, Browse Repositories ಬಟನ್ ಮೇಲೆ ಕ್ಲಿಕ್ ಮಾಡುವೆನು. |
05:04 | File Picker ಎಂಬ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
05:09 | Upload a file ಮೇಲೆ ಕ್ಲಿಕ್ ಮಾಡಿ. ನಂತರ Choose File ಅಥವಾ Browse ಬಟನ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆಮಾಡಿ. |
05:19 | ಈ ಇಮೇಜ್ Code Files ಲಿಂಕ್ ನಲ್ಲಿ ಸಹ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
05:26 | Upload this file ಬಟನ್ ಅನ್ನು ಕ್ಲಿಕ್ ಮಾಡಿ. |
05:29 | ನಾವು ಡಿಸ್ಕ್ರಿಪ್ಷನ್ ಅನ್ನು “This is the involute of a circle” ಎಂದು ಟೈಪ್ ಮಾಡುತ್ತೇವೆ. |
05:36 | ಕೊನೆಯಲ್ಲಿ, ಇಮೇಜ್ ಅನ್ನು ಸೇರಿಸಲು, Save image ಬಟನ್ ಅನ್ನು ಕ್ಲಿಕ್ ಮಾಡಿ. |
05:42 | ಮುಂದಿನ ಆಯ್ಕೆಯು media ವನ್ನು ಸೇರಿಸಲು ಇರುತ್ತದೆ. ಇದು URL, video ಅಥವಾ audio ಫೈಲ್ ಆಗಿರಬಹುದು. ಇದು ಹೊರಗಿನ URL ಆಗಿರಬಹುದು ಅಥವಾ ನಮ್ಮ ಮಶಿನ್ ನಿಂದ ಅಪ್ಲೋಡ್ ಮಾಡಬಹುದು. |
05:58 | ಮುಂದಿನ ಆಯ್ಕೆ Manage Files ಆಗಿದೆ. ಅದನ್ನು ಕ್ಲಿಕ್ ಮಾಡೋಣ. |
06:04 | Manage Files ಇದು ನಮಗೆ ಸ್ಟೋರ್ ಮಾಡಿ, ಡಿಸ್ಪ್ಲೇ ಮಾಡಬೇಕಾದ ಫೈಲ್ ಗಳಿಗಾಗಿ ಇರುವ ಆಯ್ಕೆಯಾಗಿದೆ. ಇದರಲ್ಲಿ assignment submissions, resource files ಇತ್ಯಾದಿಗಳು ಇರಬಹುದು. |
06:17 | ಈ ಕೋರ್ಸ್ ನಲ್ಲಿ, ಯಾವುದೇ ರಿಸೋರ್ಸ್ ಗಳು ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಕೂಡ ಇಲ್ಲಿರುವುದನ್ನು ಗಮನಿಸಿ. |
06:27 | ಈ ಪಾಪ್-ಅಪ್ ಬಾಕ್ಸ್ ನ ಎಡಗಡೆಯಲ್ಲಿ ಮೂರು ಐಕಾನ್ ಗಳಿವೆ. |
06:32 | ಮೊದಲನೆಯದು File picker ಆಗಿದೆ. ಅದನ್ನು ಕ್ಲಿಕ್ ಮಾಡೋಣ. |
06:37 | ಇದರಲ್ಲಿ server files, recent files ಇತ್ಯಾದಿಗಳನ್ನು ನೋಡಲು ಆಯ್ಕೆಗಳಿವೆ. Server files ಗಳನ್ನು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಲಾಗಿದ್ದು, ಇವುಗಳನ್ನು ಮತ್ತೆ ಬಳಸಬಹುದು. |
06:52 | ಈಗ X ಐಕಾನ್ ಅನ್ನು ಕ್ಲಿಕ್ ಮಾಡಿ, ನಾನು ಇದನ್ನು ಕ್ಲೋಸ್ ಮಾಡುವೆನು. |
06:57 | ನಂತರ ಎರಡನೇ ಐಕಾನ್ Create Folder ಅನ್ನು ಕ್ಲಿಕ್ ಮಾಡುವೆನು. |
07:04 | New folder name ಫೀಲ್ಡ್ ನಲ್ಲಿ ನಾವು Assignments ಎಂದು ಟೈಪ್ ಮಾಡೋಣ. |
07:10 | Assignments ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ. |
07:15 | ನನ್ನ ಫೈಲ್ ಅನ್ನು ನಾನು Assignments ಫೋಲ್ಡರ್ ನಲ್ಲಿ ಎಳೆದು ತರುವೆನು. |
07:20 | ಈಗಷ್ಟೇ ಅಪ್ಲೋಡ್ ಮಾಡಿದ ಫೈಲ್ ಮೇಲೆ ಈಗ ಕ್ಲಿಕ್ ಮಾಡಿ. |
07:24 | ಈ ಪಾಪ್-ಅಪ್ ನಲ್ಲಿ, ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಾಯಿಸಲು ಹಾಗೂ ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ. |
07:34 | ನಾನು ಏನನ್ನೂ ಬದಲಾಯಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಾಪ್-ಅಪ್ ನ ಕೆಳಗಿರುವ Cancel ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
07:41 | ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.
Reference Material ಎಂಬ ಫೋಲ್ಡರ್ ಅನ್ನು ರಚಿಸಿ. ಈ ಫೋಲ್ಡರ್, Files ಫೋಲ್ಡರ್ ನಲ್ಲಿಯೇ ಇದೆ ಮತ್ತು Assignments ಎಂಬ ಸಬ್-ಫೋಲ್ಡರ್ ನಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ. |
07:57 | ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ನೋಡುವಿರಿ. |
08:05 | ಈ ಅಸೈನ್ಮೆಂಟ್ ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಮತ್ತೆ ಮುಂದುವರೆಸಿ. |
08:10 | ನಿಮ್ಮ File manager, ಈಗ Assignments ಮತ್ತು Reference Material ಎಂಬ ಎರಡು ಫೋಲ್ಡರ್ ಗಳನ್ನು |
08:18 | ಮತ್ತು involutes-img1.png ಎಂಬ ಇನ್ನೊಂದು ಫೈಲ್ ಅನ್ನು ಹೊಂದಿರಬೇಕು. |
08:26 | ಮೇಲೆ ಬಲಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋವನ್ನು ಕ್ಲೋಸ್ ಮಾಡಿ. |
08:33 | ಮುಂದಿನ ಫಾರ್ಮ್ಯಾಟಿಂಗ್ ಆಯ್ಕೆಗಳು ಹೀಗಿವೆ:
Underline, Strikethrough, Subscript ಮತ್ತು Superscript. |
08:45 | ಇವುಗಳ ನಂತರ Align ಮತ್ತು indent ಆಯ್ಕೆಗಳಿವೆ. ಇವು, ಇನ್ನುಳಿದ ಟೆಕ್ಸ್ಟ್-ಎಡಿಟರ್ ನಲ್ಲಿ ಇರುವ ಹಾಗೆಯೇ ಕೆಲಸ ಮಾಡುತ್ತವೆ. |
08:53 | ಈಗ ಮುಂದಿನ ಆಯ್ಕೆ equation editor ಅನ್ನು ಹೇಗೆ ಬಳಸುವುದು ಎಂದು ನೋಡೋಣ. |
08:59 | ಸಮೀಕರಣವನ್ನು ಹೊಂದಿರುವ ಈ ವಾಕ್ಯವನ್ನು ನನಗೆ ಸೇರಿಸಬೇಕಾಗಿದೆ. ಹೀಗಾಗಿ ನಾನು equation editor ಐಕಾನ್ ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ ಸಮೀಕರಣವನ್ನು ಟೈಪ್ ಮಾಡಲು ಇಕ್ವೇಷನ್-ಎಡಿಟರ್ ಅನ್ನು ಬಳಸುವೆನು. |
09:14 | Additional Reading Material ಲಿಂಕ್ ನಲ್ಲಿ, ಸಮೀಕರಣಗಳನ್ನು ಟೈಪ್ ಮಾಡಲು LaTeX ಅನ್ನು ಬಳಸುವುದರ ಬಗ್ಗೆ ವಿವರವು ಇದೆ. ಮುಗಿದ ನಂತರ Save equation ಬಟನ್ ಅನ್ನು ಕ್ಲಿಕ್ ಮಾಡಿ. |
09:29 | Insert character, insert table ಮತ್ತು clear formatting ಆಯ್ಕೆಗಳು, ಉಳಿದ ಟೆಕ್ಸ್ಟ್-ಎಡಿಟರ್ ನಲ್ಲಿರುವ ಹಾಗೇ ಕೆಲಸ ಮಾಡುತ್ತವೆ. |
09:40 | ಮುಂದಿನ ಎರಡು ಆಯ್ಕೆಗಳು Undo ಮತ್ತು Redo ಆಗಿವೆ. ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಮಾತ್ರ ಇವು ಸಕ್ರಿಯ ಆಗಿರುತ್ತವೆ. |
09:51 | ಇದಾದ ನಂತರ, ಅಕ್ಸೆಸ್ಸಿಬಿಲಿಟಿ ಗಾಗಿ (accessibility) ಎರಡು ಆಯ್ಕೆಗಳು ಇವೆ. ಮೊದಲನೆಯದು Accessibility checker ಆಗಿದ್ದು, ಎರಡನೆಯದು screen reader helper ಆಗಿದೆ. |
10:05 | ಅಕ್ಸೆಸ್ಸಿಬಲ್ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಬಗ್ಗೆ ವಿವರಗಳು, Additional Reading Material ಲಿಂಕ್ ನಲ್ಲಿ ಲಭ್ಯವಿದೆ. |
10:14 | ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು HTML (ಹೆಚ್.ಟಿ.ಎಮ್.ಎಲ್) ಕೋಡ್ ವ್ಯೂ ಗಳ ನಡುವೆ ಟಾಗಲ್ (ಬದಲಿಸುವ) ಮಾಡುವುದಾಗಿದೆ. ಇದನ್ನು ಇಮೇಜ್, ವಿಡಿಯೋ, ಪಿ.ಪಿ.ಟಿ, ಇಂಟರಾಕ್ಟೀವ್ ವಿಷಯ ಇತ್ಯಾದಿಗಳನ್ನು ಸೇರಿಸಲು ಬಳಸಬಹುದು. |
10:30 | HTML ಟಾಗಲ್ ಮೇಲೆ ಮತ್ತೆ ಕ್ಲಿಕ್ ಮಾಡಿ. ಇದು ನಮ್ಮನ್ನು ಮರಳಿ ಎಡಿಟರ್ ವ್ಯೂ ಗೆ ತರುತ್ತದೆ. |
10:39 | ಈ ವಿವರಣೆಗಾಗಿ ನಾನು ಟೆಕ್ಸ್ಟ್ ಅನ್ನು bold, italics ಮತ್ತು list ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನಿಮ್ಮ ಕಂಟೆಂಟ್ ಗಾಗಿ ನೀವು ಹೀಗೆಯೇ ಮಾಡಿ. |
10:52 | ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಗೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ. |
11:01 | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು. |
11:05 | ಸ್ಟುಡೆಂಟ್ Priya Sinha ಈ ಪೇಜ್ ಅನ್ನು ಹೀಗೆ ನೋಡುವಳು. |
11:11 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ, |
11:19 | ಈ ಟ್ಯುಟೋರಿಯಲ್ ನಲ್ಲಿ ನಾವು:
ಮೂಡಲ್ ನಲ್ಲಿ ರಿಸೋರ್ಸ್ ಗಳು, ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್-ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ. |
11:34 | ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ.
Basic Calculus ನಲ್ಲಿ, resource ಎಂಬ ಒಂದು ಹೊಸ ಫೋಲ್ಡರ್ ಅನ್ನು ಸೇರಿಸಿ. File Manager ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
11:51 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
12:00 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
12:10 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
12:14 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
12:27 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
12:38 | ಧನ್ಯವಾದಗಳು. |