Difference between revisions of "Moodle-Learning-Management-System/C2/Plugins-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- | 00:01 | ''' Installing plugins in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗ...")
 
 
(4 intermediate revisions by 2 users not shown)
Line 8: Line 8:
 
|-  
 
|-  
 
| 00:07
 
| 00:07
| ಈ ಟ್ಯುಟೋರಿಯಲ್ ನಲ್ಲಿ ನಾವು :  '''Plugins ''' ನ ಕುರಿತು ಮತ್ತು ಪ್ಲಗ್ ಇನ್ ಅನ್ನು ಮೂಡಲ್ ನಲ್ಲಿ ಹೇಗೆ ಇನ್ಸ್ಟಾಲ್ ಮಾಡುವುದು ಹೇಗೆ ಎನ್ನುವುದರ ಕುರಿತು ಕಲಿಯುವೆವು.
+
| ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಮೂಡಲ್ ನಲ್ಲಿ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿಯುವೆವು.
 
|-  
 
|-  
 
| 00:15
 
| 00:15
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
'''Ubuntu Linux OS '''16.04,
+
'''Ubuntu Linux OS 16.04''',
 
|-  
 
|-  
 
| 00:23
 
| 00:23
Line 18: Line 18:
 
|-  
 
|-  
 
| 00:31
 
| 00:31
|  '''Moodle 3.3'''  
+
|  '''Moodle 3.3''' ,
 
  |-  
 
  |-  
 
| 00:33
 
| 00:33
| ಮತ್ತು '''Firefox ''' ವೆಬ್-ಬ್ರೌಸರ್ ಮತ್ತು ಕಾರ್ಯನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ.
+
| '''Firefox ''' ವೆಬ್-ಬ್ರೌಸರ್ ಮತ್ತು ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ.
 
|-  
 
|-  
 
| 00:40
 
| 00:40
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
+
| ನಿಮ್ಮ ಆಯ್ಕೆಯ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-  
 
|-  
 
| 00:44
 
| 00:44
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ  
+
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-  
 
|-  
 
| 00:52
 
| 00:52
| ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ  '''Moodle''' ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು
+
| ಈ ಟ್ಯುಟೋರಿಯಲ್ ಅನ್ನು ಕಲಿಯುವವರು ತಮ್ಮ '''Moodle''' ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ಹಾಗೂ ಯೂಸರ್ ಗಳನ್ನು ರಚಿಸಿರಬೇಕು.
 
|-  
 
|-  
 
| 00:59
 
| 00:59
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
| ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ನೋಡಿ.
 
|-  
 
|-  
 
| 01:06
 
| 01:06
| '''plugins'''(ಪ್ಲಗ್ ಇನ್ಸ್) ಎಂದರೇನು?  
+
| '''plugins'''(ಪ್ಲಗ್ ಇನ್ಸ್) ಎಂದರೇನು?  
'''Plugins''' ಗಳು ಇರುವ ಸಾಫ್ಟ್ವೇರ್ ಗೆ ವೈಶಿಷ್ಟ್ಯಗಳನ್ನು ಸೇರಿಸುವ ಆಡ್ ಆನ್ ಟೂಲ್ ಗಳಾಗಿವೆ.  
+
'''Plugin''' ಗಳು ಈಗಿರುವ ಸಾಫ್ಟ್ವೇರ್ ಗೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸುವ ಆಡ್-ಆನ್ (add-on) ಟೂಲ್ ಗಳಾಗಿವೆ.  
 
|-  
 
|-  
 
| 01:15
 
| 01:15
| ಮೂಡಲ್ ನಲ್ಲಿ ಟೀಚರ್ ಮತ್ತು ಸೈಟ್ ಅಡ್ಮಿನಿಸ್ಟ್ರೇಟರ್ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ಸ್ ಗಳಿವೆ.  
+
| ಮೂಡಲ್ ನಲ್ಲಿ, ಟೀಚರ್ ಮತ್ತು ‘ಸೈಟ್ ಅಡ್ಮಿನಿಸ್ಟ್ರೇಟರ್’ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ ಗಳಿವೆ.  
 
|-  
 
|-  
 
| 01:22
 
| 01:22
| ಇವುಗಳು '''plugins''' ಡೈರಕ್ಟರಿಯಲ್ಲಿ ಲಭ್ಯವಿದೆ.  
+
| ಇವುಗಳು '''plugins''' ಡೈರಕ್ಟರಿಯಲ್ಲಿ ಲಭ್ಯವಿರುತ್ತವೆ.  
 
|-  
 
|-  
 
| 01:26
 
| 01:26
| ಬ್ರೌಸರ್ ಅನ್ನು ತೆರೆದು, https://moodle.org/plugins ಎಂದು ಟೈಪ್ ಮಾಡಿ.
+
| ಬ್ರೌಸರ್ ಅನ್ನು ತೆರೆದು, ಹೀಗೆ ಟೈಪ್ ಮಾಡಿ:
 +
https://moodle.org/plugins  
 
|-  
 
|-  
 
| 01:36
 
| 01:36
| ಈ ಪೇಜ್ ನಲ್ಲಿ '''Purpose ''' ಮತ್ತು ''' Plugin Type''' ಗಳನ್ನು ಆಧರಿಸಿ ಫಿಲ್ಟರ್ ಗಳಿವೆ.  
+
| ಈ ಪೇಜ್ ನಲ್ಲಿ, '''Purpose ''' ಮತ್ತು ''' Plugin Type''' ಗಳನ್ನು ಆಧರಿಸಿ ಫಿಲ್ಟರ್ ಗಳಿವೆ.  
 
|-  
 
|-  
 
|01:41
 
|01:41
| ಇಲ್ಲಿ ಕಸ್ಟಮ್ ಸರ್ಚ್ ಗಾಗಿ ಒಂದು  '''search''' ಬಾಕ್ಸ್ ಇದೆ.  
+
| ಇಲ್ಲಿ ಕಸ್ಟಮ್-ಸರ್ಚ್ ಗಾಗಿ ಒಂದು  '''search''' ಬಾಕ್ಸ್ ಸಹ ಇದೆ.  
 
|-  
 
|-  
| 01:46
+
| 01:46,
| ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅದರ ಕೆಳಗಿರುವ ಅಕ್ಷರಗಳು ಅವು ಏನೆಂದು ವಿವರಿಸುತ್ತವೆ.  
+
| ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅವುಗಳ ಕೆಳಗಿರುವ ಟೆಕ್ಸ್ಟ್, ಅವು ಏನೆಂದು ವಿವರಿಸುತ್ತವೆ.  
 
|-  
 
|-  
 
| 01:53
 
| 01:53
|ಈ ಟ್ಯುಟೋರಿಯಲ್ ನಲ್ಲಿ ನಾವು ಅಟೆಂಡೆನ್ಸ್ ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು.  
+
|ಈ ಟ್ಯುಟೋರಿಯಲ್ ನಲ್ಲಿ, ಅಟೆಂಡೆನ್ಸ್ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು.  
 
|-  
 
|-  
 
| 01:59
 
| 01:59
| ಸರ್ಚ್ ಬಾಕ್ಸ್ ನಲ್ಲಿ '''attendance''' ಎಂದು ಟೈಪ್ ಮಾಡಿ , '''Search''' ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| '''search''' ಬಾಕ್ಸ್ ನಲ್ಲಿ '''attendance''' ಎಂದು ಟೈಪ್ ಮಾಡಿ, '''Search''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-  
 
|-  
 
| 02:05
 
| 02:05
| ಇಲ್ಲಿ ನಾವು ಅವುಗಳ ಟೈಟಲ್ ನಲ್ಲಾಗಲೀ ಅಥವಾ ವಿವರಣೆಯಲ್ಲಾಗಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗಿನ್ ಗಳನ್ನು ಕಾಣುವೆವು.  
+
| ಟೈಟಲ್ ಅಥವಾ ವಿವರಣೆಯಲ್ಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗ್-ಇನ್ ಗಳನ್ನು ಇಲ್ಲಿ ನಾವು ನೋಡುತ್ತೇವೆ.  
 
|-  
 
|-  
 
| 02:13
 
| 02:13
| '''Attendance plugin''' ಮೇಲೆ ಕ್ಲಿಕ್ ಮಾಡಿ.
+
| '''Attendance ''' ಪ್ಲಗ್-ಇನ್ ಮೇಲೆ ಕ್ಲಿಕ್ ಮಾಡಿ.
ವಿವರಣೆಯಲ್ಲಿ “'''A plugin that allows an attendance log to be kept'''” ಎಂದು ಇರುವುದನ್ನು ಓದಬಹುದು.
+
ವಿವರಣೆಯಲ್ಲಿ “'''A plugin that allows an attendance log to be kept'''” ಹೀಗಿದೆ.
 
|-  
 
|-  
 
| 02:22
 
| 02:22
| ನೀವು ನಾನು ಹೇಳಿದ ಪ್ಲಗ್ ಇನ್ ಅನ್ನೇ ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು ಹೊಸ ಪೇಜ್ ನಲ್ಲಿರುವ ಟೈಟಲ್ ಅನ್ನು ನೋಡಿ.  
+
| ನಾನು ಹೇಳಿದ ಪ್ಲಗ್-ಇನ್ ಮೇಲೆ ನೀವು ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು, ಹೊಸ ಪೇಜ್ ಟೈಟಲ್ ಅನ್ನು ನೋಡಿ.  
 
|-  
 
|-  
 
| 02:30
 
| 02:30
| ಅದರ ಟೈಟಲ್ '''Activities ಕೋಲನ್ Attendance ''' ಎಂದಿರಬೇಕು.
+
| ಅದರ ಟೈಟಲ್ '''Activities''' ಕೋಲನ್ '''Attendance ''' ಎಂದಿರಬೇಕು.
 
|-  
 
|-  
 
| 02:36
 
| 02:36
| ಈ ಪ್ಲಗ್ ಇನ್ ಟೀಚರ್ ಗೆ ಮೂಡಲ್ ನಲ್ಲಿ ಅಟೆಂಡೆನ್ಸ್ ಲಾಗ್ ಅನ್ನು ಇಡಲು ಅನುಮತಿಸುತ್ತದೆ.  
+
| ಈ ಪ್ಲಗ್ ಇನ್, ಮೂಡಲ್ ನಲ್ಲಿ ‘ಅಟೆಂಡೆನ್ಸ್ ಲಾಗ್’ ಅನ್ನು ಇಡಲು ಟೀಚರ್ ಗೆ ಅನುಮತಿಸುತ್ತದೆ.  
 
|-  
 
|-  
 
| 02:42
 
| 02:42
| ಹೊಸ ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಲಭ್ಯವಿದೆಯೇ ಎಂದು ಪರೀಕ್ಷಿಸಿಕೊಳ್ಳಿ.  
+
| ಹೊಸ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ.  
 
|-  
 
|-  
 
| 02:50
 
| 02:50
|  '''Versions''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅದು ಬೆಂಬಲಿಸುವ ಆವೃತ್ತಿ ಯನ್ನು ಪರೀಕ್ಷಿಸಬಹುದು.  
+
|  '''Versions''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ, ಅದು ಬೆಂಬಲಿಸುವ ಆವೃತ್ತಿ ಯನ್ನು ನೋಡಿಕೊಳ್ಳಿ.  
 
|-  
 
|-  
 
| 02:56
 
| 02:56
| ಈಗ ಅದು '''Moodle 3.3''' ಆವೃತ್ತಿಯಲ್ಲಿ ಲಭ್ಯವಿದೆಯೇ ಎಂದು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
+
| ನಮ್ಮ '''Moodle 3.3''' ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
 
|-  
 
|-  
 
| 03:03
 
| 03:03
Line 92: Line 93:
 
|-  
 
|-  
 
| 03:06
 
| 03:06
| ಪ್ಲಗ್ ಇನ್ ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ಅರ್ಥಮಾಡಿಕೊಳ್ಳಲು ಈ ವಿವರವನ್ನು ಓದಿ.  
+
| ಪ್ಲಗ್ ಇನ್, ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ತಿಳಿಯಲು ವಿವರಣೆಯನ್ನು ಓದಿ.  
 
|-  
 
|-  
 
| 03:12
 
| 03:12
| ಇದು ಪ್ಲಗ್ ಇನ್ ಗಳನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಉಲ್ಲೇಖಿಸುತ್ತದೆ.  
+
| ಪ್ಲಗ್-ಇನ್ ಅನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಇದು ಹೇಳುತ್ತದೆ.  
 
|-  
 
|-  
 
| 03:20
 
| 03:20
| ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಿರುವುದನ್ನು ಮತ್ತು ಇದು ಅನೇಕ ಫ್ಯಾನ್ಸ್ (ಅಭಿಮಾನಿ) ಗಳನ್ನು ಹೊಂದಿರುವುದನ್ನು ಇಲ್ಲಿ ನೋಡಬಹುದು.  
+
| ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಲಾಗಿದೆ ಮತ್ತು ಅನೇಕ ಅಭಿಮಾನಿಗಳನ್ನು ಇದು ಹೊಂದಿದೆ ಎಂದು ಇಲ್ಲಿ ನೋಡಬಹುದು.  
 
|-  
 
|-  
 
| 03:27
 
| 03:27
| ಇದು ಪ್ಲಗ್ ಇನ್ ಗಳು ಉಪಯುಕ್ತ ಮತ್ತು ಬಳಸಲು ಸುಲಭ ಎಂಬುದನ್ನು ಪ್ರಮಾಣೀಕರಿಸುವುದು.  
+
| ಪ್ಲಗ್-ಇನ್ ಉಪಯುಕ್ತವಾಗಿದೆ ಮತ್ತು ಬಳಸಲು ಸುಲಭ ಎಂದು ಇದು ಪ್ರಮಾಣೀಕರಿಸುತ್ತದೆ.  
 
|-  
 
|-  
 
| 03:33
 
| 03:33
| ನೀವು ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೋಡಬಹುದು.  
+
| ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೀವು ನೋಡಬಹುದು.  
 
|-  
 
|-  
 
| 03:40
 
| 03:40
| ನೀವು ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು ಒಪ್ಪಿದರೆ, '''Versions''' ಲಿಂಕ್ ಗೆ ಹಿಂದಿರುಗಿ.  
+
| ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಬೇಕೆಂದು ನಿಮಗೆ ಮನವರಿಕೆಯಾದಾಗ, '''Versions''' ಲಿಂಕ್ ಗೆ ಹಿಂದಿರುಗಿ.  
 
|-  
 
|-  
 
| 03:46
 
| 03:46
Line 116: Line 117:
 
|-  
 
|-  
 
| 03:55
 
| 03:55
| ಹೊಸ ಟ್ಯಾಬ್ ಅನ್ನು ತೆರೆದು, '''Moodle''' ವೆಬ್ಸೈಟ್ ನಲ್ಲಿ '''site administrator''' ಆಗಿ ಲಾಗಿನ್ ಆಗಿ.  
+
| ಹೊಸ ಟ್ಯಾಬ್ ಅನ್ನು ತೆರೆದು, ನಿಮ್ಮ '''Moodle''' ವೆಬ್ಸೈಟ್ ನಲ್ಲಿ '''site administrator''' ಎಂದು ಲಾಗಿನ್ ಮಾಡಿ.  
 
|-  
 
|-  
 
| 04:02
 
| 04:02
| '''XAMPP service''' ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.  
+
| '''XAMPP ''' ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.  
 
|-  
 
|-  
 
| 04:06
 
| 04:06
| ಈಗ ನಾವು ಅಡ್ಮಿನ್ ಡ್ಯಾಶ್ ಬೋರ್ಡ್ ನಲ್ಲಿದ್ದೇವೆ.  
+
| ಈಗ ನಾವು ‘ಅಡ್ಮಿನ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ.  
 
|-  
 
|-  
 
| 04:09
 
| 04:09
Line 128: Line 129:
 
|-  
 
|-  
 
| 04:13
 
| 04:13
| ನಂತರ '''Plugins''' ಟ್ಯಾಬ್ ಅನ್ನು ಕ್ಲಿಕ್ ಮಾಡಿ ಮತ್ತು  '''Install plugins ''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
| ಈಗ '''Plugins''' ಟ್ಯಾಬ್ ಮೇಲೆ, ನಂತರ '''Install plugins ''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 
|-  
 
|-  
 
| 04:20
 
| 04:20
| ಪ್ಲಗ್ ಇನ್ ಗಳನ್ನು ಇನ್ಸ್ಟಾಲ್ ಮಾಡಲು ಎರಡು ವಿಧಾನಗಳಿವೆ:  -'''Moodle plugins directory''' ಮೂಲಕ ಮತ್ತು ಇನ್ನೊಂದು  '''zip''' ಅಪ್ಲೋಡ್ ಮೂಲಕ ಮಾಡಬಹುದು.  
+
| ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು, '''Moodle plugins directory''' ಮೂಲಕ ಮತ್ತು '''zip''' ಅಪ್ಲೋಡ್ ಮೂಲಕ ಹೀಗೆ ಎರಡು ವಿಧಾನಗಳಿವೆ.  
 
|-  
 
|-  
 
| 04:29
 
| 04:29
| ನಾವು ಎರಡನೆಯ ವಿಧಾನವನ್ನು ಅನುಸರಿಸುವೆವು.  
+
| ನಾವು ಎರಡನೆಯ ವಿಧಾನವನ್ನು ಮಾತ್ರ ನೋಡುವೆವು.  
 
|-  
 
|-  
 
| 04:33
 
| 04:33
| ಮೊದಲನೆ ವಿಧಾನಕ್ಕೆ  '''moodle.org''' ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು.ಹಾಗಾಗಿ ನಾನು ಅದನ್ನು ಬಿಡುವೆನು.  
+
| ಮೊದಲನೆ ವಿಧಾನಕ್ಕಾಗಿ ನಾವು '''moodle.org''' ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು. ಹಾಗಾಗಿ ನಾವು ಅದನ್ನು ಬಿಡುತ್ತಿದ್ದೇವೆ.  
 
|-  
 
|-  
 
| 04:41
 
| 04:41
| '''Zip package''' ನ ಮುಂದೆ ಇರುವ '''Choose a file''' ಬಟನ್ ಅನ್ನು ಕ್ಲಿಕ್ ಮಾಡಿ.
+
| '''Zip package''' ನ ಬದಿಯಲ್ಲಿರುವ '''Choose a file''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 04:46
 
| 04:46
| ಅದನ್ನು ಆಯ್ಕೆ ಮಾಡಿರದೇ ಇದ್ದಲ್ಲಿ,  ಎಡಭಾಗದಲ್ಲಿರುವ  '''Upload a file''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
| ಎಡಭಾಗದಲ್ಲಿರುವ  '''Upload a file''' ಲಿಂಕ್ ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದರೆ, ಅದನ್ನು ಕ್ಲಿಕ್ ಮಾಡಿ.  
 
|-  
 
|-  
 
| 04:52
 
| 04:52
| '''Browse''' ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಮತ್ತು ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗವನ್ನು ಬ್ರೌಸ್ ಮಾಡಿ.  
+
| '''Browse''' ಬಟನ್ ಅನ್ನು ಕ್ಲಿಕ್ ಮಾಡಿ, ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗಕ್ಕೆ ಹೋಗಿ.  
 
|-  
 
|-  
 
| 04:59
 
| 04:59
| ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆ ಮಾಡಿ.  
+
| ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆಮಾಡಿ.  
 
|-  
 
|-  
 
| 05:03
 
| 05:03
| ನಂತರ ಈ ವಿಂಡೋ ದ ಕೆಳಭಾಗದಲ್ಲಿರುವ '''Upload this file''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ನಂತರ ಈ ವಿಂಡೋದ ಕೆಳಗಿರುವ '''Upload this file''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 05:08
 
| 05:08
Line 158: Line 159:
 
|-  
 
|-  
 
| 05:14
 
| 05:14
| ಈ ಪೇಜ್ ನಲ್ಲಿ ನಿಮಗೆ ಎರರ್(ದೋಷ) ಎದುರಾಗಬಹುದು.
+
| ಈ ಪೇಜ್ ನಲ್ಲಿ ನಿಮಗೆ ಒಂದು ಎರರ್ ಸಿಗಬಹುದು.
 
|-  
 
|-  
 
| 05:18
 
| 05:18
| ಎರರ್ ಮೆಸೇಜ್ '''Validating mod_attendance ... Error''' ಎಂದು ಹೇಳುತ್ತದೆ.  
+
| ಎರರ್ ಮೆಸೇಜ್, '''Validating mod_attendance ... Error''' ಎಂದು ಹೇಳುತ್ತದೆ.  
 
|-  
 
|-  
 
| 05:24
 
| 05:24
Line 167: Line 168:
 
|-  
 
|-  
 
| 05:27
 
| 05:27
| ಇದು ಈ ಡೈರೆಕ್ಟರಿ ಗೆ ''' write permission''' ಕೊಡಬೇಕೆಂದು ಸೂಚಿಸುತ್ತದೆ.  
+
| ಇದು ನಮಗೆ, ಈ ಡೈರೆಕ್ಟರಿ ಗೆ ''' write permission''' ಕೊಡಬೇಕೆಂಬ ಸೂಚನೆಯಾಗಿದೆ.  
 
|-  
 
|-  
 
| 05:33
 
| 05:33
| ಹಾಗಾಗಿ '''Control + Alt + T''' ಕೀಲಿಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ.  
+
| ಆದ್ದರಿಂದ '''Control + Alt + T''' ಕೀಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ.  
 
|-  
 
|-  
 
| 05:39
 
| 05:39
| '''sudo space chmod space 777 space slash opt slash lampp slash htdocs slash moodle slash mod slash ''' ಎಂದು ಟೈಪ್ ಮಾಡಿ.
+
| ಹೀಗೆ ಟೈಪ್ ಮಾಡಿ: '''sudo space chmod space 777 space slash opt slash lampp slash htdocs slash moodle slash mod slash '''  
 
|-  
 
|-  
 
| 05:56
 
| 05:56
| ಕೇಳಿದರೆ ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು  '''Enter''' ಅನ್ನು ಒತ್ತಿ.
+
| ಕೇಳಿದರೆ, ‘ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್’ ಅನ್ನು ನಮೂದಿಸಿ ಮತ್ತು  '''Enter''' ಅನ್ನು ಒತ್ತಿ.
 
|-  
 
|-  
 
| 06:02
 
| 06:02
| ಈಗ ಬ್ರೌಸರ್ ಗೆ ಹಿಂದಿರುಗಿ ಮತ್ತು ಕ್ರಿಯೆಯನ್ನು ಪುನರಾವರ್ತಿಸಿ.  
+
| ಬ್ರೌಸರ್ ಗೆ ಹಿಂದಿರುಗೋಣ ಮತ್ತು ಕ್ರಿಯೆಯನ್ನು ಪುನರಾವರ್ತಿಸೋಣ.  
 
|-  
 
|-  
 
| 06:09
 
| 06:09
| ಈ ಬಾರಿ ನಾವು ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂದು ಸಂದೇಶವನ್ನು ಕೊಡುವುದು. '''Continue''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಈ ಬಾರಿ, ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂಬ ಸಂದೇಶ ನಮಗೆ ಸಿಗುವುದು. '''Continue''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 06:17
 
| 06:17
| ಗಮನಿಸಿ. ಈ ಕ್ರಿಯೆಯು ನೀವು ಎರರ್ ಅನ್ನು ಪಡೆದರೆ ಮಾತ್ರ ಮಾಡಬೇಕಾದ ಹೆಚ್ಚುವರಿ ಹಂತವಾಗಿದೆ.  
+
| ಗಮನಿಸಿ, ಮೇಲೆ ಹೇಳಿದ ಎರರ್ ಅನ್ನು ನೀವು ಪಡೆದರೆ ಮಾತ್ರ ಈ ಹೆಚ್ಚಿನ ಕೆಲಸವನ್ನು ಮಾಡಬೇಕಾಗುವುದು.  
 
|-  
 
|-  
 
| 06:25
 
| 06:25
| ಈಗ, ಮೂಡಲ್ ನ ಈ ಆವೃತ್ತಿಯಲ್ಲಿ ಪ್ಲಗ್ ಇನ್ ಡೌನ್ಲೋಡ್ ಆಗಿದೆ ಮತ್ತು ವ್ಯಾಲಿಡೇಟ್ ಮಾಡಲಾಗಿದೆ.  
+
| ಈಗ, ಪ್ಲಗ್ ಇನ್ ಡೌನ್ಲೋಡ್ ಆಗಿದ್ದು ಮೂಡಲ್ ನ ಈ ಆವೃತ್ತಿಗಾಗಿ ವ್ಯಾಲಿಡೇಟ್ ಮಾಡಲಾಗಿದೆ.  
 
|-  
 
|-  
 
| 06:31
 
| 06:31
Line 194: Line 195:
 
|-  
 
|-  
 
| 06:36
 
| 06:36
| ಇಲ್ಲಿ ಹಸಿರು ಬಣ್ಣದಲ್ಲಿರುವ , '''To be installed'''  ಎಂದು ತೋರಿಸುವ ಸ್ಟೇಟಸ್ ಅನ್ನು ಗಮನಿಸಿ.
+
| ಇಲ್ಲಿ ಹಸಿರು ಬಣ್ಣದಲ್ಲಿರುವ ಸ್ಟೇಟಸ್ ನ ಮಾಹಿತಿಯನ್ನು ಗಮನಿಸಿ. ಇದು '''To be installed'''  ಎಂದು ಹೇಳುತ್ತಿದೆ.  
 
|-  
 
|-  
 
| 06:43
 
| 06:43
Line 200: Line 201:
 
|-  
 
|-  
 
| 06:47
 
| 06:47
| ಈ ಹಂತ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಮಾಡುವುದಾಗಲೀ , ಕ್ಲೋಸ್ ಮಾಡುವುದಾಗಲಿ  ಬೇಡ.  
+
| ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಅಥವಾ ಕ್ಲೋಸ್ ಮಾಡುವುದು ಬೇಡ.  
 
|-  
 
|-  
 
| 06:53
 
| 06:53
| ನಿಮಗೆ ಯಶಸ್ವಿಯಾದ ಸಂದೇಶ ಕಾಣಿಸಿದಾಗ, '''Continue''' ಬಟನ್ ಅನ್ನು ಕ್ಲಿಕ್ ಮಾಡಿ.  
+
| '''success''' ಸಂದೇಶ ಕಾಣಿಸಿದಾಗ, '''Continue''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 06:58
 
| 06:58
Line 209: Line 210:
 
|-  
 
|-  
 
| 07:02
 
| 07:02
| ಈಗ ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಗಮನವಿಟ್ಟು ನೋಡಿ. ನಾನು ಏನನ್ನೂ ಬದಲಿಸಲು ಇಚ್ಛಿಸುವುದಿಲ್ಲ.  
+
| ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಒಮ್ಮೆ ನೋಡಿ. ನನಗೆ ಏನನ್ನೂ ಬದಲಾಯಿಸಬೇಕಾಗಿಲ್ಲ.  
 
|-  
 
|-  
 
| 07:10
 
| 07:10
| ಪರೀಕ್ಷಿಸಿದ ನಂತರ, ಪೇಜ್ ನ ಕೆಳ ಭಾಗದಲ್ಲಿರುವ '''Save Changes''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ನಂತರ, ಪೇಜ್ ನ ಕೆಳಗಿರುವ '''Save Changes''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 07:16
 
| 07:16
| ಇಲ್ಲಿ ನೀವು ಕೆಲವು ಎಚ್ಚರಿಕೆ ಸಂದೇಶಗಳನ್ನು ನೋಡುವಿರಿ ಮತ್ತು ಅವನ್ನು ನೀವು ಇಲ್ಲಿ ನಿರ್ಲಕ್ಷಿಸಬಹುದು.  
+
| ಕೆಲವು ಎಚ್ಚರಿಕೆ ಸಂದೇಶಗಳನ್ನು ನೀವು ನೋಡಬಹುದು. ಸಧ್ಯಕ್ಕೆ ಅವುಗಳನ್ನು ನಿರ್ಲಕ್ಷಿಸಿ.  
 
|-  
 
|-  
 
| 07:21
 
| 07:21
| ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿರುವ '''Site Administration ''' ಅನ್ನು ಕ್ಲಿಕ್ ಮಾಡಿ.  
+
| ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿ '''Site Administration ''' ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 07:29
 
| 07:29
| ನಂತರ '''Plugins''' ಟ್ಯಾಬ್ ಅನ್ನು ಕ್ಲಿಕ್ ಮಾಡಿ,''' Plugins overview''' ಅನ್ನು ಕ್ಲಿಕ್ ಮಾಡಿ.
+
| '''Plugins''' ಟ್ಯಾಬ್ ಮೇಲೆ, ನಂತರ ''' Plugins overview''' ಮೇಲೆ ಕ್ಲಿಕ್ ಮಾಡಿ.
 
|-  
 
|-  
 
| 07:36
 
| 07:36
| ಇದು ಪ್ಲಗ್ ಇನ್ ಗಳ ಪಟ್ಟಿಯನ್ನು ತೋರಿಸುವುದು.
+
| ಇದು, ಡಿಫಾಲ್ಟ್ ಆಗಿ ಇನ್ಸ್ಟಾಲ್ ಆದ ಮತ್ತು
 
|-  
 
|-  
 
| 07:40
 
| 07:40
| ಇದು ಡಿಫಾಲ್ಟ್ ಆಗಿ ಇನ್ಸ್ಟಾಲ್ ಆಗಿರುವ ಮತ್ತು ನೀವು ಇನ್ಸ್ಟಾಲ್ ಮಾಡಿದ ಪ್ಲಗ್ ಇನ್ ಗಳನ್ನು ಹೊಂದಿರುತ್ತದೆ.  
+
| ನೀವು ಇನ್ಸ್ಟಾಲ್ ಮಾಡಿದ ಎಲ್ಲಾ ಪ್ಲಗ್-ಇನ್ ಗಳ ಪಟ್ಟಿಯನ್ನು ತೋರಿಸುವುದು.  
 
|-  
 
|-  
 
| 07:46
 
| 07:46
| ನನ್ನ ಸೈಟ್ ನಲ್ಲಿ ಇದು ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ತೋರಿಸುತ್ತಿದೆ.  
+
| ನನ್ನ ಸೈಟ್ ನಲ್ಲಿ, ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ಇದು ತೋರಿಸುತ್ತಿದೆ.  
 
|-  
 
|-  
 
| 07:51
 
| 07:51
| ಹೆಚ್ಚುವರಿಯಾಗಿ ಇನ್ಸ್ಟಾಲ್ ಆಗಿರುವ ಪ್ಲಗ್ ಇನ್ ಗಳನ್ನು ನೋದಲು, ಟೇಬಲ್ ನ ಮೇಲಿರುವ '''Additional plugins''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
| ಇನ್ಸ್ಟಾಲ್ ಆಗಿರುವ ಹೆಚ್ಚಿನ ಪ್ಲಗ್ ಇನ್ ಗಳನ್ನು ನೋಡಲು, ಟೇಬಲ್ ನ ಮೇಲ್ಭಾಗದಲ್ಲಿಯ '''Additional plugins''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 07:59
 
| 07:59
| ಇಲ್ಲಿ ಈ ಪೇಜ್ ನಿಂದ '''Settings''' ಹಾಗು ಪ್ಲಗ್ ಇನ್ '''uninstall''' ಮಾಡಲು ಲಿಂಕ್ ಗಳಿವೆ.  
+
| ಇಲ್ಲಿ '''Settings''' ಹಾಗೂ ಈ ಪೇಜ್ ನಿಂದ ಪ್ಲಗ್ ಇನ್ ಗಳನ್ನು '''uninstall''' ಮಾಡಲು ಲಿಂಕ್ ಗಳಿವೆ.  
 
|-  
 
|-  
 
| 08:05
 
| 08:05
| ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ಅವರ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು.  
+
| ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ತಮ್ಮ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು.  
 
|-  
 
|-  
 
|08:11
 
|08:11
| ಎಡ ಪ್ಯಾನಲ್ ನಲ್ಲಿರುವ  '''Site administration''' ಇನ್ನೊಮ್ಮೆ ಕ್ಲಿಕ್ ಮಾಡಿ.
+
| ಎಡ ಪ್ಯಾನಲ್ ನಲ್ಲಿರುವ  '''Site administration''' ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
 
|-  
 
|-  
 
| 08:16
 
| 08:16
| ನಂತರ  '''Courses''' ಮತ್ತು  '''Manage Courses and categories''' ಗಳನ್ನು ಕ್ಲಿಕ್ ಮಾಡಿ.
+
| ನಂತರ  '''Courses''' ಮತ್ತು  '''Manage Courses and categories''' ಗಳ ಮೇಲೆ ಕ್ಲಿಕ್ ಮಾಡಿ.
 
|-  
 
|-  
 
| 08:21
 
| 08:21
| ಎಡಗಡೆಯಿರುವ  '''Course category'''  ಯಲ್ಲಿ '''1st year Maths''' ಅನ್ನು ಕ್ಲಿಕ್ ಮಾಡಿ.
+
| ಎಡಗಡೆಯಿರುವ  '''Course category'''  ಯಲ್ಲಿ, '''1st year Maths''' ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 08:26
 
| 08:26
| ಬಲಗಡೆಯಿರುವ  '''Calculus course''' ಅನ್ನು ಕ್ಲಿಕ್ ಮಾಡಿ.
+
| ಬಲಗಡೆಯಿರುವ  '''Calculus''' ಕೋರ್ಸ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 08:30
 
| 08:30
| '''Calculus course''' ನ ವಿವರದ ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು ಕ್ಯಾಲ್ಕ್ಯುಲಸ್ ಕೋರ್ಸ್ ಅನ್ನು ನೋಡಲು, '''View''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
+
| ಕೆಳಗೆ '''Calculus''' ಕೋರ್ಸ್ ವಿವರಗಳ ವಿಭಾಗಕ್ಕೆ ಸ್ಕ್ರೋಲ್ ಮಾಡಿ. '''Calculus''' ಕೋರ್ಸ್ ಅನ್ನು ನೋಡಲು, '''View''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 08:40
 
| 08:40
| ಮೇಲಿನ ಬಲಗಡೆಯಿರುವ  '''gear icon''' ಅನ್ನು ಕ್ಲಿಕ್ ಮಾಡಿ ನಂತರ  '''Turn editing on''' ನ ಮೇಲೆ ಕ್ಲಿಕ್ ಮಾಡಿ.  
+
| ಮೇಲೆ ಬಲಗಡೆಯಿರುವ  '''gear ''' ಐಕಾನ್ ಮೇಲೆ, ನಂತರ  '''Turn editing on''' ನ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 08:47
 
| 08:47
| ಟಾಪಿಕ್ಸ್ ಗು ಮೊದಲಿರುವ, ಕೆಳಗಿನ ಬಲಭಾಗದಲ್ಲಿರುವ '''Add an activity or resource''' ನ ಮೇಲೆ ಕ್ಲಿಕ್ ಮಾಡಿ.  
+
| ಟಾಪಿಕ್ಸ್ ಮೊದಲಿರುವ, ಕೆಳಗೆ ಬಲಗಡೆ ಇರುವ '''Add an activity or resource''' ನ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 08:54
 
| 08:54
| ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, '''Attendance activity''' ಅನ್ನು ಕ್ಲಿಕ್ ಮಾಡಿ.
+
| ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, '''Attendance activity''' ಮೇಲೆ ಡಬಲ್- ಕ್ಲಿಕ್ ಮಾಡಿ.
 
|-  
 
|-  
 
| 09:00
 
| 09:00
Line 272: Line 273:
 
|-  
 
|-  
 
| 09:07
 
| 09:07
| ಈ ಡ್ರಾಪ್-ಡೌನ್ ಅಟೆಂಡೆನ್ಸ್ ಗೆ ಬಳಸುವ ಗ್ರೇಡಿಂಗ್ ವಿಧಾನವನ್ನು ನಿರ್ಧರಿಸುವುದು.  
+
| ಅಟೆಂಡೆನ್ಸ್ ಗಾಗಿ ಬಳಸುವ ಗ್ರೇಡಿಂಗ್ ವಿಧಾನವನ್ನು ಈ ಡ್ರಾಪ್-ಡೌನ್ ನಿರ್ಧರಿಸುವುದು.  
 
|-  
 
|-  
 
| 09:12
 
| 09:12
| ಅಟೆಂಡೆನ್ಸ್ ನ ಕೊಡುಗೆಯನ್ನು ಕೋರ್ಸ್ ಗ್ರೇಡ್ ಗೆ ಸೇರಿಸುವುದಾದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ.  
+
| ಕೋರ್ಸ್ ಗ್ರೇಡ್ ಗೆ, ಅಟೆಂಡೆನ್ಸ್ ಅನ್ನು ಪರಿಗಣಿಸಬೇಕಿದ್ದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ. ಡಿಫಾಲ್ಟ್ 100 ಆಗಿದೆ.  
ಡಿಫಾಲ್ಟ್ 100 ಆಗಿದೆ.  
+
 
|-  
 
|-  
 
| 09:21
 
| 09:21
Line 285: Line 285:
 
|-  
 
|-  
 
| 09:27
 
| 09:27
| ಕೆಳಕ್ಕೆ ಸ್ಕ್ರೋಲ್ ಮಾಡಿ  '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಕೆಳಗೆ ಸ್ಕ್ರೋಲ್ ಮಾಡಿ  '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 09:31
 
| 09:31
| ನಾವು ಈಗ ಹೊಸ ಪೇಜ್ ನಲ್ಲಿರುವೆವು.   
+
| ನಾವು ಈಗ ಹೊಸ ಪೇಜ್ ನಲ್ಲಿ ಇದ್ದೇವೆ.   
 
|-  
 
|-  
 
| 09:34
 
| 09:34
Line 294: Line 294:
 
|-  
 
|-  
 
| 09:38
 
| 09:38
| ಅಟೆಂಡೆನ್ಸ್ ಗೆ
+
| ಅಟೆಂಡೆನ್ಸ್ ಗಾಗಿ, '''Present''' ,  '''Late''' ,  '''Excused''' ಮತ್ತು '''Absent''' ಎಂಬ  ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ.  
'''Present''' ,  '''Late''' ,  '''Excused''' , '''Absent''' ಎಂಬ  ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ.  
+
 
|-  
 
|-  
 
| 09:47
 
| 09:47
Line 301: Line 300:
 
|-  
 
|-  
 
| 09:53
 
| 09:53
| ನೀವು ಬೇರೆ ಯಾವುದಾದರು ಹೆಸರಿನಿಂದ ಕರೆಯುವುದಾದರೆ ಇದನ್ನು ಮಾರ್ಪಡಿಸಬಹುದು.  
+
| ಸ್ಟ್ಯಾಟಸ್ ಗಳನ್ನು ಬೇರೆ ಹೆಸರಿನಿಂದ ಕರೆಯುವುದಾದರೆ, ಅವುಗಳನ್ನು ಇಲ್ಲಿ  ನೀವು ಮಾರ್ಪಡಿಸಬಹುದು.  
 
|-  
 
|-  
 
| 09:59
 
| 09:59
| '''Excused''' ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು ಏಕೆಂದರೆ ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ.  
+
| '''Excused''' ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು. ಏಕೆಂದರೆ, ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ.  
 
|-  
 
|-  
 
| 10:07
 
| 10:07
| ದೃಢೀಕರಣ ಸಂದೇಶ ಬಾಕ್ಸ್ ಕಾಣಿಸುವುದು.  
+
| ದೃಢೀಕರಣ ಸಂದೇಶದ ಬಾಕ್ಸ್ ಕಾಣಿಸುವುದು.  
 
'''Continue''' ಬಟನ್ ಅನ್ನು ಕ್ಲಿಕ್ ಮಾಡಿ.
 
'''Continue''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
Line 314: Line 313:
 
|-  
 
|-  
 
| 10:16
 
| 10:16
| ನೀವು ಸೇರಿಸಬೇಕಾಗಿರುವ ಮೊದಲ ಸೆಶನ್(ಅವಧಿ) ನ ದಿನಾಂಕವನ್ನು ಆಯ್ಕೆ ಮಾಡಿ.  
+
| ನೀವು ಸೇರಿಸಬೇಕಾದ ಮೊದಲ ಸೆಶನ್ ನ ದಿನಾಂಕವನ್ನು ಆಯ್ಕೆ ಮಾಡಿ.  
ನಾನು ಇದನ್ನು 4 ಜೂನ್ 2019 ಎಂದು ಸೆಟ್ ಮಾಡುವೆನು.  
+
ನಾನು ಇದನ್ನು 4 ಜೂನ್ 2019 ಎಂದು ಇಡುವೆನು.  
 
|-  
 
|-  
 
| 10:24
 
| 10:24
| ಅವಧಿ ಪ್ರಾರಂಭವಾಗುವ ಮತ್ತು ಮುಗಿಯುವ ಸಮಯವನ್ನು ಆಯ್ಕೆ ಮಾಡಿ.  
+
| ಸೆಶನ್ ನ ಆರಂಭದ ಮತ್ತು ಮುಗಿಯುವ ಸಮಯವನ್ನು ಆಯ್ಕೆಮಾಡಿ.  
 
|-  
 
|-  
 
| 10:27
 
| 10:27
| ಗಮನಿಸಿ: ಟೈಮ್ ಫೀಲ್ಡ್ 24-ಗಂಟೆಯ ಗಡಿಯಾರವನ್ನು ಹೊಂದಿದೆ.  
+
| ಗಮನಿಸಿ: ಟೈಮ್ ಫೀಲ್ಡ್, 24-ಗಂಟೆಯ ಗಡಿಯಾರವನ್ನು ಹೊಂದಿದೆ.  
ಹಾಗಾಗಿ 3:15pm ರಿಂದ 4:05pm ವರೆಗಿನ ತರಗತಿ  15:15 ರಿಂದ 16:05 ರವರೆಗೆ ಎಂದಾಗುವುದು.   
+
ಹೀಗಾಗಿ 3:15 pm ರಿಂದ 4:05pm ವರೆಗಿನ ತರಗತಿಯು 15:15 ರಿಂದ 16:05 ರವರೆಗೆ ಇರುತ್ತದೆ.   
 
|-  
 
|-  
 
| 10:43
 
| 10:43
| ಈ ಅವಧಿಯ ಕುರಿತು ಸಣ್ಣ '''Description''' ಅನ್ನು ಟೈಪ್ ಮಾಡಿ.  
+
| ಈ ಅವಧಿಯ ಕುರಿತು ಸಣ್ಣ '''Description''' ಅನ್ನು ಟೈಪ್ ಮಾಡಿ.  
 
|-  
 
|-  
 
| 10:46
 
| 10:46
| ಡಿಸ್ಕ್ರಿಪ್ಷನ್ ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಸ್ಕ್ರಿಪ್ಷನ್ ಡಿಫಾಲ್ಟ್ ಆಗಿ “'''Regular class session” ''' ಆಗಿರುವುದು.
+
|ಈ '''Description'''  ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಫಾಲ್ಟ್ ಆಗಿ ಇದು “'''Regular class session” ''' ಆಗಿರುತ್ತದೆ.
 
|-  
 
|-  
 
| 10:54
 
| 10:54
Line 334: Line 333:
 
|-  
 
|-  
 
| 10:59
 
| 10:59
| ನಿಮ್ಮ ತರಗತಿಯು ನಿರ್ದಿಷ್ಠ ಅವಧಿಗೆ ನಿಗದಿಯಾಗಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಅವಧಿ(ಸೆಷನ್ ) ಗಳನ್ನು ಕ್ರಿಯೇಟ್ ಮಾಡಬಹುದು.  
+
| ನಿಮ್ಮ ತರಗತಿಯು ನಿಯಮಿತವಾಗಿ ಸೇರುತ್ತಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಸೆಷನ್ ಗಳನ್ನು ಕ್ರಿಯೇಟ್ ಮಾಡಬಹುದು.  
 
|-  
 
|-  
 
| 11:06
 
| 11:06
| '''Repeat the session above as follows ''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
| '''Repeat the session above as follows ''' ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 11:11
 
| 11:11
| ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನದಂದು ನಿಗದಿಯಾಗಿದ್ದರೆ, ವಾರದ ದಿನಗಳನ್ನು ಆಯ್ಕೆ ಮಾಡಿ.  
+
| ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನಗಳಲ್ಲಿ ಸೇರುತ್ತಿದ್ದರೆ, ವಾರದ ದಿನಗಳನ್ನು ಆಯ್ಕೆ ಮಾಡಿ.  
ನಾನು ನನ್ನ ತರಗತಿಗೆ '''Monday''' ಯನ್ನು ಆಯ್ಕೆ ಮಾಡುವೆನು.
+
ನಾನು ನನ್ನ ತರಗತಿಗಾಗಿ '''Monday''' ಯನ್ನು ಆಯ್ಕೆ ಮಾಡುವೆನು.
 
|-  
 
|-  
 
| 11:20
 
| 11:20
| ಮುಂದಿನ ಆಪ್ಷನ್  '''Repeat every''' ಡ್ರಾಪ್-ಡೌನ್ ಆಗಿದೆ.
+
| ಮುಂದಿನ ಆಯ್ಕೆ '''Repeat every''' ಡ್ರಾಪ್-ಡೌನ್ ಆಗಿದೆ.
ತರಗತಿಯು ಪ್ರತಿವಾರ ನಿಗದಿಯಾಗಿದ್ದರೆ 1ಅನ್ನು ಆಯ್ಕೆ ಮಾಡಿ.  
+
ತರಗತಿಯು ಪ್ರತಿವಾರ ಸೇರುತ್ತಿದ್ದರೆ,  1 ಅನ್ನು ಆಯ್ಕೆಮಾಡಿ.  
 
|-  
 
|-  
 
| 11:28
 
| 11:28
| ತರಗತಿಯು ಮೊದಲ ಅವಧಿ ಆದ ಮೇಲೆ ಎರಡು ವಾರಕ್ಕೆ ನಿಗದಿಯಾಗಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆಯೆ ಮುಂದಿನದು ಆಗಿರುವುದು.  
+
| ತರಗತಿಯು ಮೊದಲನೆಯ ಸೆಶನ್ ಆದ ಎರಡು ವಾರದ ನಂತರ ಸೇರುತ್ತಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆ ..  
 
|-  
 
|-  
 
| 11:35
 
| 11:35
| ನಾನು ಇದನ್ನು 1 ಎಂದೇ ಇಡುವೆನು.  
+
| ನಾನು ಇದನ್ನು 1 ಎಂದು ಇಡುವೆನು.  
 
|-  
 
|-  
 
| 11:38
 
| 11:38
| ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15pm ನಿಂದ 50 ನಿಮಿಷಗಳ ಕಾಲ ಭೇಟಿಯಾಗುವುದು ಎಂದಾಗಿದೆ.  
+
| ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15 pm ಗೆ, 50 ನಿಮಿಷಗಳ ಕಾಲ ಸೇರುವುದು.  
 
+
 
|-  
 
|-  
 
| 11:45
 
| 11:45
| '''Repeat until''' ಇದು ಕೊನೆಯ ಅವಧಿಯ ದಿನಾಂಕವಾಗಿದೆ.  
+
| '''Repeat until''' ಇದು ಕೊನೆಯ ಸೆಶನ್ ನ ದಿನಾಂಕವಾಗಿದೆ.  
 
|-  
 
|-  
 
| 11:49
 
| 11:49
| ನಾನು ಇದನ್ನು '''30th March 2020.''' ಎಂದು ನಮೂದಿಸುವೆನು.
+
| ನಾನು ಇದನ್ನು '''30th March 2020''' ಎನ್ನುತ್ತೇನೆ.
 
|-  
 
|-  
 
| 11:54
 
| 11:54
| ನಂತರ, '''Student recording''' ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.  
+
| ನಂತರ, '''Student recording''' ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 12:00
 
| 12:00
| ವಿದ್ಯಾರ್ಥಿಗಳು ಅವರ ಅಟೆಂಡೆನ್ಸ್ ಅನ್ನು ಅವರೆ ದಾಖಲಿಸಲು ಬಯಸುವುದಾದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ.  
+
| ವಿದ್ಯಾರ್ಥಿಗಳು ತಮ್ಮ ಹಾಜರಿಯನ್ನು ತಾವೆ ದಾಖಲಿಸಲಿ ಎಂದು ನೀವು ಬಯಸಿದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ.  
 
|-  
 
|-  
 
| 12:07
 
| 12:07
Line 373: Line 371:
 
|-  
 
|-  
 
|12:09
 
|12:09
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಕೆಳಕ್ಕೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.
 
|-  
 
|-  
 
| 12:15
 
| 12:15
| '''43 sessions were successfully generated.''' ಎಂಬ ದೃಢೀಕರಣ ಸಂದೇಶದ(ಕನ್ಫರ್ಮೇಶನ್ ಮೆಸೇಜ್) ಬಾಕ್ಸ್ ಕಾಣುವುದು.
+
| '''43 sessions were successfully generated.''' ಎಂಬ ದೃಢೀಕರಣದ ಸಂದೇಶ  (ಕನ್ಫರ್ಮೇಶನ್ ಮೆಸೇಜ್) ಕಾಣುವುದು.
 
|-  
 
|-  
 
| 12:22
 
| 12:22
| ನೀವು ಬೇರೆ ದಿನಾಂಕಗಳನ್ನು ಆಯ್ಕೆ ಮಾಡಿದ್ದರೆ, ನಿಮಗೆ ಬೇರೆಯೇ ಅವಧಿಯ ಸಂಖ್ಯೆ ದೊರೆಯುವುದು.  
+
| ನಾನು ಆಯ್ಕೆ ಮಾಡಿದ ದಿನಾಂಕಗಳನ್ನು ಬಿಟ್ಟು ನೀವು ಬೇರೆ ಆಯ್ಕೆ ಮಾಡಿದ್ದರೆ, ಸೆಶನ್ ಗಳ ಸಂಖ್ಯೆ ಇಲ್ಲಿ ಬೇರೆ ಇರುವುದು.  
 
|-  
 
|-  
 
| 12:28
 
| 12:28
| ಪ್ರತಿ ಅವಧಿಯ (ಸೆಶನ್) ಮುಂದೆ ಇರುವ ಐಕಾನ್ ಗಳನ್ನು ನೋಡಿ.                                                                                                                             
+
| ಪ್ರತಿಯೊಂದು ಸೆಶನ್ ಮುಂದೆ ಇರುವ ಐಕಾನ್ ಗಳನ್ನು ನೋಡಿ.                                                                                                                             
 
|-  
 
|-  
 
| 12:32
 
| 12:32
| ಅವು ಟೀಚರ್ ಗೆ ಅಟೆಂಡೆನ್ಸ್ ಅನ್ನು ಅನ್ನು ತೆಗೆದುಕೊಳ್ಳಲು,  ಅವಧಿಯನ್ನು ಎಡಿಟ್ ಮಾಡಲು ಅಥವಾ ಡಿಲೀಟ್ ಮಾಡಲು ಬಿಡುವವು.  
+
| ಟೀಚರ್ ಇವುಗಳನ್ನು ಉಪಯೋಗಿಸಿ ಹಾಜರಿ ತೆಗೆದುಕೊಳ್ಳುವುದು ಮತ್ತು ಸೆಶನ್ ಅನ್ನು ಎಡಿಟ್ ಅಥವಾ ಡಿಲೀಟ್ ಮಾಡಬಹುದು.  
 
|-  
 
|-  
 
| 12:39
 
| 12:39
| ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕೆ, '''Take attendance''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
| ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕಾಗಿ, '''Take attendance''' ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-  
 
|-  
 
| 12:46
 
| 12:46
| ನೀವು ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಹಾಕಬಹುದು.  
+
| ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೀವು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಗುರುತು ಹಾಕಬಹುದು.  
 
|-  
 
|-  
 
| 12:53
 
| 12:53
| '''P, L''' ಮತ್ತು '''A''' ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ಆಯ್ಕೆ ಮಾಡಿದ ಸ್ಟ್ಯಾಟಸ್ ಗಳಾಗಿವೆ.  
+
| '''P, L''' ಮತ್ತು '''A''' ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ನಾವು ಆಯ್ಕೆಮಾಡಿದ ಸ್ಟ್ಯಾಟಸ್ ಗಳಾಗಿವೆ.  
 
|-  
 
|-  
 
| 12:59
 
| 12:59
| ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು''''Present'''' ಎಂದು ಸೆಟ್ ಮಾಡಲು ''''P'''' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಚೆಕ್ ಮಾಡಿ.  
+
| ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು''''Present'''' ಎಂದು ಸೆಟ್ ಮಾಡಲು, ''''P'''' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಒತ್ತಿ. ಗೈರು ಹಾಜರಿರುವ ವಿದ್ಯಾರ್ಥಿಗಳಿಗೆ ಮಾತ್ರ ''''A'''' ಎಂದು ಗುರುತುಹಾಕಿ.
 
|-  
 
|-  
 
| 13:10
 
| 13:10
| ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳ ಭಾಗದಲ್ಲಿರುವ  '''Save attendance''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
+
| ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ '''Save attendance''' ಬಟನ್ ನ ಮೇಲೆ ಕ್ಲಿಕ್ ಮಾಡಿ.  
 
|-  
 
|-  
 
| 13:18
 
| 13:18
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
+
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.  
ಸಂಕ್ಷಿಪ್ತವಾಗಿ,.
+
ಸಂಕ್ಷಿಪ್ತವಾಗಿ,  
 
|-  
 
|-  
 
| 13:24
 
| 13:24
| ಈ ಟ್ಯುಟೋರಿಯಲ್ ನಲ್ಲಿ ನಾವು:
+
| ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿತಿದ್ದೇವೆ.  
ಪ್ಲಗ್ ಇನ್ ಗಳ ಕುರಿತು ಮತ್ತು ಮೂಡಲ್ ನಲ್ಲಿ ಪ್ಲಗ್ ಇನ್ ಗಳನ್ನು ಹೇಗೆ ಇನ್ಸ್ಟಾಲ್ ಮಾಡುವುದು ಎಂದು ಕಲಿತಿದ್ದೇವೆ.  
+
 
|-  
 
|-  
 
| 13:32
 
| 13:32
Line 414: Line 411:
 
|-  
 
|-  
 
| 13:35
 
| 13:35
| '''Projectes TAC Dept''' ನಿಂದ ನಿರ್ವಹಿಸಲ್ಪಡುತ್ತಿರುವ '''plugin Font family''' ಯನ್ನು ಹುಡುಕಿ.
+
| '''Projectes TAC Dept''' ನಿಂದ ನಿರ್ವಹಿಸಲಾಗುವ '''plugin Font family''' ಯನ್ನು ಹುಡುಕಿ.
 
+
 
|-  
 
|-  
 
| 13:42
 
| 13:42
| ಪ್ಲಗ್ ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಇನ್ಸ್ಟಾಲ್ ಮಾಡಿ.  
+
| ಪ್ಲಗ್-ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಅದನ್ನು ಇನ್ಸ್ಟಾಲ್ ಮಾಡಿ.  
 
|-  
 
|-  
 
| 13:46
 
| 13:46
|  '''Plugins overview'''  ವಿಭಾಗದಲ್ಲಿ ಪ್ಲಗ್ ಇನ್ ಇನ್ಸ್ಟಾಲ್ ಆಗಿದೆಯೆಂದು ಖಚಿತಪಡಿಸಿಕೊಳ್ಳಿ.  
+
ಪ್ಲಗ್-ಇನ್ ಇನ್ಸ್ಟಾಲ್ ಆಗಿದೆಯೆಂದು '''Plugins overview'''  ವಿಭಾಗದಿಂದ ಖಚಿತಪಡಿಸಿಕೊಳ್ಳಿ.  
 
|-  
 
|-  
 
| 13:52
 
| 13:52

Latest revision as of 10:30, 21 January 2020

Time Narration
00:01 Installing plugins in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಮೂಡಲ್ ನಲ್ಲಿ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿಯುವೆವು.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:23 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:31 Moodle 3.3 ,
00:33 Firefox ವೆಬ್-ಬ್ರೌಸರ್ ಮತ್ತು ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕವನ್ನು ಬಳಸಿದ್ದೇನೆ.
00:40 ನಿಮ್ಮ ಆಯ್ಕೆಯ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
00:44 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:52 ಈ ಟ್ಯುಟೋರಿಯಲ್ ಅನ್ನು ಕಲಿಯುವವರು ತಮ್ಮ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ಹಾಗೂ ಯೂಸರ್ ಗಳನ್ನು ರಚಿಸಿರಬೇಕು.
00:59 ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ನೋಡಿ.
01:06 plugins(ಪ್ಲಗ್ ಇನ್ಸ್) ಎಂದರೇನು?

Plugin ಗಳು ಈಗಿರುವ ಸಾಫ್ಟ್ವೇರ್ ಗೆ ಕೆಲವು ವೈಶಿಷ್ಟ್ಯಗಳನ್ನು ಸೇರಿಸುವ ಆಡ್-ಆನ್ (add-on) ಟೂಲ್ ಗಳಾಗಿವೆ.

01:15 ಮೂಡಲ್ ನಲ್ಲಿ, ಟೀಚರ್ ಮತ್ತು ‘ಸೈಟ್ ಅಡ್ಮಿನಿಸ್ಟ್ರೇಟರ್’ ಗಳಿಗಾಗಿ ಹಲವಾರು ಉಪಯುಕ್ತ ಪ್ಲಗ್-ಇನ್ ಗಳಿವೆ.
01:22 ಇವುಗಳು plugins ಡೈರಕ್ಟರಿಯಲ್ಲಿ ಲಭ್ಯವಿರುತ್ತವೆ.
01:26 ಬ್ರೌಸರ್ ಅನ್ನು ತೆರೆದು, ಹೀಗೆ ಟೈಪ್ ಮಾಡಿ:

https://moodle.org/plugins

01:36 ಈ ಪೇಜ್ ನಲ್ಲಿ, Purpose ಮತ್ತು Plugin Type ಗಳನ್ನು ಆಧರಿಸಿ ಫಿಲ್ಟರ್ ಗಳಿವೆ.
01:41 ಇಲ್ಲಿ ಕಸ್ಟಮ್-ಸರ್ಚ್ ಗಾಗಿ ಒಂದು search ಬಾಕ್ಸ್ ಸಹ ಇದೆ.
01:46, ಬಲಗಡೆ ಮೇಲ್ಭಾಗದಲ್ಲಿ ಕೆಲವು ಸಂಖ್ಯೆಗಳು ಕಾಣಿಸುತ್ತವೆ. ಅವುಗಳ ಕೆಳಗಿರುವ ಟೆಕ್ಸ್ಟ್, ಅವು ಏನೆಂದು ವಿವರಿಸುತ್ತವೆ.
01:53 ಈ ಟ್ಯುಟೋರಿಯಲ್ ನಲ್ಲಿ, ಅಟೆಂಡೆನ್ಸ್ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದನ್ನು ಕಲಿಯುವೆವು.
01:59 search ಬಾಕ್ಸ್ ನಲ್ಲಿ attendance ಎಂದು ಟೈಪ್ ಮಾಡಿ, Search ಬಟನ್ ನ ಮೇಲೆ ಕ್ಲಿಕ್ ಮಾಡಿ.
02:05 ಟೈಟಲ್ ಅಥವಾ ವಿವರಣೆಯಲ್ಲಿ ಈ ಕೀವರ್ಡ್ ಅನ್ನು ಹೊಂದಿರುವ ಅನೇಕ ಪ್ಲಗ್-ಇನ್ ಗಳನ್ನು ಇಲ್ಲಿ ನಾವು ನೋಡುತ್ತೇವೆ.
02:13 Attendance ಪ್ಲಗ್-ಇನ್ ಮೇಲೆ ಕ್ಲಿಕ್ ಮಾಡಿ.

ವಿವರಣೆಯಲ್ಲಿ “A plugin that allows an attendance log to be kept” ಹೀಗಿದೆ.

02:22 ನಾನು ಹೇಳಿದ ಪ್ಲಗ್-ಇನ್ ಮೇಲೆ ನೀವು ಕ್ಲಿಕ್ ಮಾಡಿರುವುದನ್ನು ಪರೀಕ್ಷಿಸಲು, ಹೊಸ ಪೇಜ್ ನ ಟೈಟಲ್ ಅನ್ನು ನೋಡಿ.
02:30 ಅದರ ಟೈಟಲ್ Activities ಕೋಲನ್ Attendance ಎಂದಿರಬೇಕು.
02:36 ಈ ಪ್ಲಗ್ ಇನ್, ಮೂಡಲ್ ನಲ್ಲಿ ‘ಅಟೆಂಡೆನ್ಸ್ ಲಾಗ್’ ಅನ್ನು ಇಡಲು ಟೀಚರ್ ಗೆ ಅನುಮತಿಸುತ್ತದೆ.
02:42 ಹೊಸ ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನೀವು ಬಳಸುತ್ತಿರುವ ಮೂಡಲ್ ನ ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ಖಚಿತಪಡಿಸಿಕೊಳ್ಳಿ.
02:50 Versions ಲಿಂಕ್ ನ ಮೇಲೆ ಕ್ಲಿಕ್ ಮಾಡಿ, ಅದು ಬೆಂಬಲಿಸುವ ಆವೃತ್ತಿ ಯನ್ನು ನೋಡಿಕೊಳ್ಳಿ.
02:56 ನಮ್ಮ Moodle 3.3 ಆವೃತ್ತಿಯಲ್ಲಿ ಅದು ಲಭ್ಯವಿರುವುದನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.
03:03 Description ಲಿಂಕ್ ಗೆ ಹಿಂದಿರುಗಿ.
03:06 ಈ ಪ್ಲಗ್ ಇನ್, ನಿಮ್ಮ ಉದ್ದೇಶವನ್ನು ಪೂರೈಸುವುದೇ ಎಂದು ತಿಳಿಯಲು ವಿವರಣೆಯನ್ನು ಓದಿ.
03:12 ಪ್ಲಗ್-ಇನ್ ಅನ್ನು ಬಳಸಲು ಬೇಕಾದ ಅವಶ್ಯಕತೆಗಳು ಮತ್ತು ಬಳಸುವ ಸೂಚನೆಗಳನ್ನು ಕೂಡ ಇದು ಹೇಳುತ್ತದೆ.
03:20 ಇದನ್ನು ಅನೇಕ ವೆಬ್ಸೈಟ್ ಗಳಲ್ಲಿ ಬಳಸಲಾಗಿದೆ ಮತ್ತು ಅನೇಕ ಅಭಿಮಾನಿಗಳನ್ನು ಇದು ಹೊಂದಿದೆ ಎಂದು ಇಲ್ಲಿ ನೋಡಬಹುದು.
03:27 ಪ್ಲಗ್-ಇನ್ ಉಪಯುಕ್ತವಾಗಿದೆ ಮತ್ತು ಬಳಸಲು ಸುಲಭ ಎಂದು ಇದು ಪ್ರಮಾಣೀಕರಿಸುತ್ತದೆ.
03:33 ಇನ್ನೂ ಕೆಳಕ್ಕೆ ಸ್ಕ್ರೋಲ್ ಮಾಡಿ ಈ ಪ್ಲಗ್ ಇನ್ ಕುರಿತು ಬೇರೆಯವರು ಕೇಳಿದ ಪ್ರಶ್ನೆಗಳನ್ನು ಸಹ ನೀವು ನೋಡಬಹುದು.
03:40 ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಬೇಕೆಂದು ನಿಮಗೆ ಮನವರಿಕೆಯಾದಾಗ, Versions ಲಿಂಕ್ ಗೆ ಹಿಂದಿರುಗಿ.
03:46 Download ಬಟನ್ ನ ಮೇಲೆ ಕ್ಲಿಕ್ ಮಾಡಿ.
03:49 ನಿಮ್ಮ ಲೋಕಲ್ ಸಿಸ್ಟಮ್ ನಲ್ಲಿ ಫೈಲ್ ಅನ್ನು ಸೇವ್ ಮಾಡಿ. ನಾನು ಇದನ್ನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ ಸೇವ್ ಮಾಡಿದ್ದೇನೆ.
03:55 ಹೊಸ ಟ್ಯಾಬ್ ಅನ್ನು ತೆರೆದು, ನಿಮ್ಮ Moodle ವೆಬ್ಸೈಟ್ ನಲ್ಲಿ site administrator ಎಂದು ಲಾಗಿನ್ ಮಾಡಿ.
04:02 XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
04:06 ಈಗ ನಾವು ‘ಅಡ್ಮಿನ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ.
04:09 ಎಡಭಾಗದಲ್ಲಿರುವ Site Administration ಅನ್ನು ಕ್ಲಿಕ್ ಮಾಡಿ.
04:13 ಈಗ Plugins ಟ್ಯಾಬ್ ಮೇಲೆ, ನಂತರ Install plugins ಲಿಂಕ್ ಮೇಲೆ ಕ್ಲಿಕ್ ಮಾಡಿ.
04:20 ಪ್ಲಗ್ ಇನ್ ಅನ್ನು ಇನ್ಸ್ಟಾಲ್ ಮಾಡಲು, Moodle plugins directory ಮೂಲಕ ಮತ್ತು zip ಅಪ್ಲೋಡ್ ಮೂಲಕ ಹೀಗೆ ಎರಡು ವಿಧಾನಗಳಿವೆ.
04:29 ನಾವು ಎರಡನೆಯ ವಿಧಾನವನ್ನು ಮಾತ್ರ ನೋಡುವೆವು.
04:33 ಮೊದಲನೆ ವಿಧಾನಕ್ಕಾಗಿ ನಾವು moodle.org ನಲ್ಲಿ ಅಕೌಂಟ್ ಅನ್ನು ಹೊಂದಿರಬೇಕು. ಹಾಗಾಗಿ ನಾವು ಅದನ್ನು ಬಿಡುತ್ತಿದ್ದೇವೆ.
04:41 Zip package ನ ಬದಿಯಲ್ಲಿರುವ Choose a file ಬಟನ್ ಅನ್ನು ಕ್ಲಿಕ್ ಮಾಡಿ.
04:46 ಎಡಭಾಗದಲ್ಲಿರುವ Upload a file ಲಿಂಕ್ ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದರೆ, ಅದನ್ನು ಕ್ಲಿಕ್ ಮಾಡಿ.
04:52 Browse ಬಟನ್ ಅನ್ನು ಕ್ಲಿಕ್ ಮಾಡಿ, ನೀವು ಪ್ಲಗ್ ಇನ್ ಫೈಲ್ ಅನ್ನು ಸೇವ್ ಮಾಡಿದ ಜಾಗಕ್ಕೆ ಹೋಗಿ.
04:59 ನಾವು ಮೊದಲೇ ಡೌನ್ಲೋಡ್ ಮಾಡಿದ ಝಿಪ್ ಫೈಲ್ ಅನ್ನು ಆಯ್ಕೆಮಾಡಿ.
05:03 ನಂತರ ಈ ವಿಂಡೋದ ಕೆಳಗಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ.
05:08 ಈಗ ಕೆಳಗಡೆ ಇರುವ Install plugin from the ZIP file ಬಟನ್ ಅನ್ನು ಕ್ಲಿಕ್ ಮಾಡಿ.
05:14 ಈ ಪೇಜ್ ನಲ್ಲಿ ನಿಮಗೆ ಒಂದು ಎರರ್ ಸಿಗಬಹುದು.
05:18 ಎರರ್ ಮೆಸೇಜ್, Validating mod_attendance ... Error ಎಂದು ಹೇಳುತ್ತದೆ.
05:24 Cancel ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
05:27 ಇದು ನಮಗೆ, ಈ ಡೈರೆಕ್ಟರಿ ಗೆ write permission ಕೊಡಬೇಕೆಂಬ ಸೂಚನೆಯಾಗಿದೆ.
05:33 ಆದ್ದರಿಂದ Control + Alt + T ಕೀಗಳನ್ನು ಒತ್ತಿ, ಟರ್ಮಿನಲ್ ಅನ್ನು ತೆರೆಯಿರಿ.
05:39 ಹೀಗೆ ಟೈಪ್ ಮಾಡಿ: sudo space chmod space 777 space slash opt slash lampp slash htdocs slash moodle slash mod slash
05:56 ಕೇಳಿದರೆ, ‘ಅಡ್ಮಿನಿಸ್ಟ್ರೇಟಿವ್ ಪಾಸ್ವರ್ಡ್’ ಅನ್ನು ನಮೂದಿಸಿ ಮತ್ತು Enter ಅನ್ನು ಒತ್ತಿ.
06:02 ಬ್ರೌಸರ್ ಗೆ ಹಿಂದಿರುಗೋಣ ಮತ್ತು ಈ ಕ್ರಿಯೆಯನ್ನು ಪುನರಾವರ್ತಿಸೋಣ.
06:09 ಈ ಬಾರಿ, ವ್ಯಾಲಿಡೇಷನ್ ಯಶಸ್ವಿಯಾಗಿದೆ ಎಂಬ ಸಂದೇಶ ನಮಗೆ ಸಿಗುವುದು. Continue ಬಟನ್ ಅನ್ನು ಕ್ಲಿಕ್ ಮಾಡಿ.
06:17 ಗಮನಿಸಿ, ಮೇಲೆ ಹೇಳಿದ ಎರರ್ ಅನ್ನು ನೀವು ಪಡೆದರೆ ಮಾತ್ರ ಈ ಹೆಚ್ಚಿನ ಕೆಲಸವನ್ನು ಮಾಡಬೇಕಾಗುವುದು.
06:25 ಈಗ, ಪ್ಲಗ್ ಇನ್ ಡೌನ್ಲೋಡ್ ಆಗಿದ್ದು ಮೂಡಲ್ ನ ಈ ಆವೃತ್ತಿಗಾಗಿ ವ್ಯಾಲಿಡೇಟ್ ಮಾಡಲಾಗಿದೆ.
06:31 ನಂತರ, ನಮಗೆ Plugins check ಎಂಬ ಹೆಸರಿನ ಪೇಜ್ ಸಿಗುವುದು.
06:36 ಇಲ್ಲಿ ಹಸಿರು ಬಣ್ಣದಲ್ಲಿರುವ ಸ್ಟೇಟಸ್ ನ ಮಾಹಿತಿಯನ್ನು ಗಮನಿಸಿ. ಇದು To be installed ಎಂದು ಹೇಳುತ್ತಿದೆ.
06:43 Upgrade Moodle database now ಬಟನ್ ಅನ್ನು ಕ್ಲಿಕ್ ಮಾಡಿ.
06:47 ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ದಯವಿಟ್ಟು ಬ್ರೌಸರ್ ವಿಂಡೋ ವನ್ನು ರಿಫ್ರೆಶ್ ಅಥವಾ ಕ್ಲೋಸ್ ಮಾಡುವುದು ಬೇಡ.
06:53 success ಸಂದೇಶ ಕಾಣಿಸಿದಾಗ, Continue ಬಟನ್ ಅನ್ನು ಕ್ಲಿಕ್ ಮಾಡಿ.
06:58 ಈಗ ನಾವು New settings ಪೇಜ್ ನಲ್ಲಿದ್ದೇವೆ.
07:02 ಏನಾದರೂ ಬದಲಿಸಬೇಕೆ ಎಂದು ನೋಡಲು, ಎಲ್ಲ ಸೆಟ್ಟಿಂಗ್ ಗಳನ್ನು ಒಮ್ಮೆ ನೋಡಿ. ನನಗೆ ಏನನ್ನೂ ಬದಲಾಯಿಸಬೇಕಾಗಿಲ್ಲ.
07:10 ನಂತರ, ಪೇಜ್ ನ ಕೆಳಗಿರುವ Save Changes ಬಟನ್ ಅನ್ನು ಕ್ಲಿಕ್ ಮಾಡಿ.
07:16 ಕೆಲವು ಎಚ್ಚರಿಕೆ ಸಂದೇಶಗಳನ್ನು ನೀವು ನೋಡಬಹುದು. ಸಧ್ಯಕ್ಕೆ ಅವುಗಳನ್ನು ನಿರ್ಲಕ್ಷಿಸಿ.
07:21 ಪ್ಲಗ್ ಇನ್ ಯಶಸ್ವಿಯಾಗಿ ಇನ್ಸ್ಟಾಲ್ ಆಗಿದೆಯೆ ಎಂದು ನೋಡಲು, ಎಡ ಪ್ಯಾನಲ್ ನಲ್ಲಿ Site Administration ಅನ್ನು ಕ್ಲಿಕ್ ಮಾಡಿ.
07:29 Plugins ಟ್ಯಾಬ್ ಮೇಲೆ, ನಂತರ Plugins overview ಮೇಲೆ ಕ್ಲಿಕ್ ಮಾಡಿ.
07:36 ಇದು, ಡಿಫಾಲ್ಟ್ ಆಗಿ ಇನ್ಸ್ಟಾಲ್ ಆದ ಮತ್ತು
07:40 ನೀವು ಇನ್ಸ್ಟಾಲ್ ಮಾಡಿದ ಎಲ್ಲಾ ಪ್ಲಗ್-ಇನ್ ಗಳ ಪಟ್ಟಿಯನ್ನು ತೋರಿಸುವುದು.
07:46 ನನ್ನ ಸೈಟ್ ನಲ್ಲಿ, ಇಷ್ಟು ಪ್ಲಗ್ ಇನ್ ಗಳು ಇನ್ಸ್ಟಾಲ್ ಆಗಿರುವುದನ್ನು ಇದು ತೋರಿಸುತ್ತಿದೆ.
07:51 ಇನ್ಸ್ಟಾಲ್ ಆಗಿರುವ ಹೆಚ್ಚಿನ ಪ್ಲಗ್ ಇನ್ ಗಳನ್ನು ನೋಡಲು, ಟೇಬಲ್ ನ ಮೇಲ್ಭಾಗದಲ್ಲಿಯ Additional plugins ಲಿಂಕ್ ಅನ್ನು ಕ್ಲಿಕ್ ಮಾಡಿ.
07:59 ಇಲ್ಲಿ Settings ಹಾಗೂ ಈ ಪೇಜ್ ನಿಂದ ಪ್ಲಗ್ ಇನ್ ಗಳನ್ನು uninstall ಮಾಡಲು ಲಿಂಕ್ ಗಳಿವೆ.
08:05 ಈಗ ಟೀಚರ್ ಗಳು ಮತ್ತು ಅಡ್ಮಿನಿಸ್ಟ್ರೇಟರ್ ಗಳು ತಮ್ಮ ಕೋರ್ಸ್ ಗಳಿಗೆ ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಬಹುದು.
08:11 ಎಡ ಪ್ಯಾನಲ್ ನಲ್ಲಿರುವ Site administration ಮೇಲೆ ಇನ್ನೊಮ್ಮೆ ಕ್ಲಿಕ್ ಮಾಡಿ.
08:16 ನಂತರ Courses ಮತ್ತು Manage Courses and categories ಗಳ ಮೇಲೆ ಕ್ಲಿಕ್ ಮಾಡಿ.
08:21 ಎಡಗಡೆಯಿರುವ Course category ಯಲ್ಲಿ, 1st year Maths ಅನ್ನು ಕ್ಲಿಕ್ ಮಾಡಿ.
08:26 ಬಲಗಡೆಯಿರುವ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
08:30 ಕೆಳಗೆ Calculus ಕೋರ್ಸ್ ನ ವಿವರಗಳ ವಿಭಾಗಕ್ಕೆ ಸ್ಕ್ರೋಲ್ ಮಾಡಿ. Calculus ಕೋರ್ಸ್ ಅನ್ನು ನೋಡಲು, View ಟ್ಯಾಬ್ ಅನ್ನು ಕ್ಲಿಕ್ ಮಾಡಿ.
08:40 ಮೇಲೆ ಬಲಗಡೆಯಿರುವ gear ಐಕಾನ್ ಮೇಲೆ, ನಂತರ Turn editing on ನ ಮೇಲೆ ಕ್ಲಿಕ್ ಮಾಡಿ.
08:47 ಟಾಪಿಕ್ಸ್ ನ ಮೊದಲಿರುವ, ಕೆಳಗೆ ಬಲಗಡೆ ಇರುವ Add an activity or resource ನ ಮೇಲೆ ಕ್ಲಿಕ್ ಮಾಡಿ.
08:54 ಅಟೆಂಡೆನ್ಸ್ ಅನ್ನು ಕ್ರಿಯೇಟ್ ಮಾಡಲು, Attendance activity ಮೇಲೆ ಡಬಲ್- ಕ್ಲಿಕ್ ಮಾಡಿ.
09:00 name ಮತ್ತು description ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
09:04 Grade ವಿಭಾಗವನ್ನು ವಿಸ್ತರಿಸಿ.
09:07 ಅಟೆಂಡೆನ್ಸ್ ಗಾಗಿ ಬಳಸುವ ಗ್ರೇಡಿಂಗ್ ವಿಧಾನವನ್ನು ಈ ಡ್ರಾಪ್-ಡೌನ್ ನಿರ್ಧರಿಸುವುದು.
09:12 ಕೋರ್ಸ್ ಗ್ರೇಡ್ ಗೆ, ಅಟೆಂಡೆನ್ಸ್ ಅನ್ನು ಪರಿಗಣಿಸಬೇಕಿದ್ದರೆ, ಗರಿಷ್ಟ ವ್ಯಾಲ್ಯೂ ವನ್ನು ಸೆಟ್ ಮಾಡಿ. ಡಿಫಾಲ್ಟ್ 100 ಆಗಿದೆ.
09:21 ನಾನು Grade ಅನ್ನು None ಎಂದು ಆಯ್ಕೆ ಮಾಡುವೆನು.
09:24 ಉಳಿದ ಆಯ್ಕೆಗಳು ಡಿಫಾಲ್ಟ್ ಆಗಿರಲಿ.
09:27 ಕೆಳಗೆ ಸ್ಕ್ರೋಲ್ ಮಾಡಿ Save and display ಬಟನ್ ಅನ್ನು ಕ್ಲಿಕ್ ಮಾಡಿ.
09:31 ನಾವು ಈಗ ಹೊಸ ಪೇಜ್ ನಲ್ಲಿ ಇದ್ದೇವೆ.
09:34 ಇಲ್ಲಿ Status set ಟ್ಯಾಬ್ ಅನ್ನು ಕ್ಲಿಕ್ ಮಾಡಿ.
09:38 ಅಟೆಂಡೆನ್ಸ್ ಗಾಗಿ, Present , Late , Excused ಮತ್ತು Absent ಎಂಬ ನಾಲ್ಕು ಡಿಫಾಲ್ಟ್ ಸ್ಟ್ಯಾಟಸ್ ಗಳಿವೆ.
09:47 ನಿಮ್ಮ ಅವಶ್ಯಕತೆಗೆ ತಕ್ಕಂತೆ, ನೀವು ಇವುಗಳನ್ನು ಡಿಲೀಟ್ ಮಾಡಬಹುದು ಅಥವಾ ಹೆಚ್ಚಿನದನ್ನು ಸೇರಿಸಬಹುದು.
09:53 ಸ್ಟ್ಯಾಟಸ್ ಗಳನ್ನು ಬೇರೆ ಹೆಸರಿನಿಂದ ಕರೆಯುವುದಾದರೆ, ಅವುಗಳನ್ನು ಇಲ್ಲಿ ನೀವು ಮಾರ್ಪಡಿಸಬಹುದು.
09:59 Excused ಸ್ಟ್ಯಾಟಸ್ ಅನ್ನು ಡಿಲೀಟ್ ಮಾಡುವೆನು. ಏಕೆಂದರೆ, ನಾನು ಅದನ್ನು ನನ್ನ ತರಗತಿಯಲ್ಲಿ ಬಳಸುವುದಿಲ್ಲ.
10:07 ದೃಢೀಕರಣ ಸಂದೇಶದ ಬಾಕ್ಸ್ ಕಾಣಿಸುವುದು.

Continue ಬಟನ್ ಅನ್ನು ಕ್ಲಿಕ್ ಮಾಡಿ.

10:13 ಈಗ Add session ಟ್ಯಾಬ್ ಅನ್ನು ಕ್ಲಿಕ್ ಮಾಡಿ.
10:16 ನೀವು ಸೇರಿಸಬೇಕಾದ ಮೊದಲ ಸೆಶನ್ ನ ದಿನಾಂಕವನ್ನು ಆಯ್ಕೆ ಮಾಡಿ.

ನಾನು ಇದನ್ನು 4 ಜೂನ್ 2019 ಎಂದು ಇಡುವೆನು.

10:24 ಸೆಶನ್ ನ ಆರಂಭದ ಮತ್ತು ಮುಗಿಯುವ ಸಮಯವನ್ನು ಆಯ್ಕೆಮಾಡಿ.
10:27 ಗಮನಿಸಿ: ಟೈಮ್ ಫೀಲ್ಡ್, 24-ಗಂಟೆಯ ಗಡಿಯಾರವನ್ನು ಹೊಂದಿದೆ.

ಹೀಗಾಗಿ 3:15 pm ರಿಂದ 4:05pm ವರೆಗಿನ ತರಗತಿಯು 15:15 ರಿಂದ 16:05 ರವರೆಗೆ ಇರುತ್ತದೆ.

10:43 ಈ ಅವಧಿಯ ಕುರಿತು ಸಣ್ಣ Description ಅನ್ನು ಟೈಪ್ ಮಾಡಿ.
10:46 Description ಫೀಲ್ಡ್ ಅನ್ನು ಖಾಲಿ ಬಿಟ್ಟರೆ, ಡಿಫಾಲ್ಟ್ ಆಗಿ ಇದು “Regular class session” ಆಗಿರುತ್ತದೆ.
10:54 Multiple sessions ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
10:59 ನಿಮ್ಮ ತರಗತಿಯು ನಿಯಮಿತವಾಗಿ ಸೇರುತ್ತಿದ್ದರೆ, ನೀವು ಒಂದೇ ಸಮಯಕ್ಕೆ ಅನೇಕ ಸೆಷನ್ ಗಳನ್ನು ಕ್ರಿಯೇಟ್ ಮಾಡಬಹುದು.
11:06 Repeat the session above as follows ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ.
11:11 ನಿಮ್ಮ ತರಗತಿಯು ವಾರದ ನಿರ್ದಿಷ್ಟ ದಿನಗಳಲ್ಲಿ ಸೇರುತ್ತಿದ್ದರೆ, ವಾರದ ಆ ದಿನಗಳನ್ನು ಆಯ್ಕೆ ಮಾಡಿ.

ನಾನು ನನ್ನ ತರಗತಿಗಾಗಿ Monday ಯನ್ನು ಆಯ್ಕೆ ಮಾಡುವೆನು.

11:20 ಮುಂದಿನ ಆಯ್ಕೆ Repeat every ಡ್ರಾಪ್-ಡೌನ್ ಆಗಿದೆ.

ತರಗತಿಯು ಪ್ರತಿವಾರ ಸೇರುತ್ತಿದ್ದರೆ, 1 ಅನ್ನು ಆಯ್ಕೆಮಾಡಿ.

11:28 ತರಗತಿಯು ಮೊದಲನೆಯ ಸೆಶನ್ ಆದ ಎರಡು ವಾರದ ನಂತರ ಸೇರುತ್ತಿದ್ದರೆ, 2 ಅನ್ನು ಆಯ್ಕೆ ಮಾಡಿ. ಹೀಗೆ ..
11:35 ನಾನು ಇದನ್ನು 1 ಎಂದು ಇಡುವೆನು.
11:38 ಇದರರ್ಥ, ನನ್ನ ತರಗತಿಯು ಪ್ರತಿ ಸೋಮವಾರ 3:15 pm ಗೆ, 50 ನಿಮಿಷಗಳ ಕಾಲ ಸೇರುವುದು.
11:45 Repeat until ಇದು ಕೊನೆಯ ಸೆಶನ್ ನ ದಿನಾಂಕವಾಗಿದೆ.
11:49 ನಾನು ಇದನ್ನು 30th March 2020 ಎನ್ನುತ್ತೇನೆ.
11:54 ನಂತರ, Student recording ವಿಭಾಗವನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
12:00 ವಿದ್ಯಾರ್ಥಿಗಳು ತಮ್ಮ ಹಾಜರಿಯನ್ನು ತಾವೆ ದಾಖಲಿಸಲಿ ಎಂದು ನೀವು ಬಯಸಿದರೆ, ಈ ವಿಭಾಗದಲ್ಲಿನ ಫೀಲ್ಡ್ ಗಳನ್ನು ಭರ್ತಿಮಾಡಿ.
12:07 ನಾನು ಈ ವಿಭಾಗವನ್ನು ಬಿಟ್ಟುಬಿಡುವೆನು.
12:09 ಕೆಳಕ್ಕೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
12:15 43 sessions were successfully generated. ಎಂಬ ದೃಢೀಕರಣದ ಸಂದೇಶ (ಕನ್ಫರ್ಮೇಶನ್ ಮೆಸೇಜ್) ಕಾಣುವುದು.
12:22 ನಾನು ಆಯ್ಕೆ ಮಾಡಿದ ದಿನಾಂಕಗಳನ್ನು ಬಿಟ್ಟು ನೀವು ಬೇರೆ ಆಯ್ಕೆ ಮಾಡಿದ್ದರೆ, ಸೆಶನ್ ಗಳ ಸಂಖ್ಯೆ ಇಲ್ಲಿ ಬೇರೆ ಇರುವುದು.
12:28 ಪ್ರತಿಯೊಂದು ಸೆಶನ್ ನ ಮುಂದೆ ಇರುವ ಐಕಾನ್ ಗಳನ್ನು ನೋಡಿ.
12:32 ಟೀಚರ್ ಇವುಗಳನ್ನು ಉಪಯೋಗಿಸಿ ಹಾಜರಿ ತೆಗೆದುಕೊಳ್ಳುವುದು ಮತ್ತು ಸೆಶನ್ ಅನ್ನು ಎಡಿಟ್ ಅಥವಾ ಡಿಲೀಟ್ ಮಾಡಬಹುದು.
12:39 ನೀವು ಅಟೆಂಡೆನ್ಸ್ ತೆಗೆದುಕೊಳ್ಳಲು ಬಯಸುವ ವಾರಕ್ಕಾಗಿ, Take attendance ಐಕಾನ್ ಅನ್ನು ಕ್ಲಿಕ್ ಮಾಡಿ.
12:46 ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಪಟ್ಟಿಯನ್ನು ನೀವು ನೋಡಬಹುದು ಮತ್ತು ನೀವು ಅವರ ಅಟೆಂಡೆನ್ಸ್ ಅನ್ನು ಗುರುತು ಹಾಕಬಹುದು.
12:53 P, L ಮತ್ತು A ಗಳು ಸೆಟ್ಟಿಂಗ್ಸ್ ನಲ್ಲಿ ಮೊದಲೇ ನಾವು ಆಯ್ಕೆಮಾಡಿದ ಸ್ಟ್ಯಾಟಸ್ ಗಳಾಗಿವೆ.
12:59 ಎಲ್ಲ ಯೂಸರ್ ಗಳ ಸ್ಟ್ಯಾಟಸ್ ಅನ್ನು'Present' ಎಂದು ಸೆಟ್ ಮಾಡಲು, 'P' ಯ ಕೆಳಗಿರುವ ರೆಡಿಯೋ ಬಟನ್ ಅನ್ನು ಒತ್ತಿ. ಗೈರು ಹಾಜರಿರುವ ವಿದ್ಯಾರ್ಥಿಗಳಿಗೆ ಮಾತ್ರ 'A' ಎಂದು ಗುರುತುಹಾಕಿ.
13:10 ನೀವು ಅಟೆಂಡೆನ್ಸ್ ಅನ್ನು ಗುರುತಿಸಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save attendance ಬಟನ್ ನ ಮೇಲೆ ಕ್ಲಿಕ್ ಮಾಡಿ.
13:18 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

13:24 ಈ ಟ್ಯುಟೋರಿಯಲ್ ನಲ್ಲಿ ನಾವು ಪ್ಲಗ್-ಇನ್ ಗಳು ಮತ್ತು ಪ್ಲಗ್-ಇನ್ ಅನ್ನು ಇನ್ಸ್ಟಾಲ್ ಮಾಡುವುದರ ಬಗ್ಗೆ ಕಲಿತಿದ್ದೇವೆ.
13:32 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
13:35 Projectes TAC Dept ನಿಂದ ನಿರ್ವಹಿಸಲಾಗುವ plugin Font family ಯನ್ನು ಹುಡುಕಿ.
13:42 ಪ್ಲಗ್-ಇನ್ ನ ಡಿಫಾಲ್ಟ್ ಸೆಟ್ಟಿಂಗ್ ಗಳೊಂದಿಗೆ ಅದನ್ನು ಇನ್ಸ್ಟಾಲ್ ಮಾಡಿ.
13:46 ಪ್ಲಗ್-ಇನ್ ಇನ್ಸ್ಟಾಲ್ ಆಗಿದೆಯೆಂದು Plugins overview ವಿಭಾಗದಿಂದ ಖಚಿತಪಡಿಸಿಕೊಳ್ಳಿ.
13:52 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14