Difference between revisions of "Moodle-Learning-Management-System/C2/Forums-and-Assignments-in-Moodle/Kannada"

From Script | Spoken-Tutorial
Jump to: navigation, search
 
(5 intermediate revisions by 2 users not shown)
Line 8: Line 8:
 
|-
 
|-
 
| 00:07
 
| 00:07
| ಈ ಟ್ಯುಟೋರಿಯಲ್ ನಲ್ಲಿ ನಾವು,
+
| ಈ ಟ್ಯುಟೋರಿಯಲ್ ನಲ್ಲಿ ನಾವು:
 
ಫೋರಮ್ ಗಳ ವಿಧಗಳು,
 
ಫೋರಮ್ ಗಳ ವಿಧಗಳು,
ಚರ್ಚೆಗೆ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು  
+
ಚರ್ಚೆಗಾಗಿ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು  
 
ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಕುರಿತು ಕಲಿಯುವೆವು.  
 
ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಕುರಿತು ಕಲಿಯುವೆವು.  
 
|-
 
|-
 
|00:21
 
|00:21
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
'''Ubuntu Linux OS ''' 16.04,
+
'''Ubuntu Linux OS 16.04''',
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
+
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ.
 
|-
 
|-
 
| 00:44
 
| 00:44
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
| ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. '''Internet Explorer''' ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
|-
 
| 00:56
 
| 00:56
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
+
| ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿ, ಕನಿಷ್ಠ ಒಂದು ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ
 
|-
 
|-
 
| 01:08
 
| 01:08
|ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿವೆ ಎಂದೂ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
| ಮತ್ತು ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ನೀವು ಅಪ್ಲೋಡ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
|-
 
|-
 
| 01:22
 
| 01:22
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಿಮ್ಮ ಕೋರ್ಸ್ ಗೆ ಒಬ್ಬರಾದರೂ ಸ್ಟುಡೆಂಟ್ ಅನ್ನು ಸೇರಿಸಿರಬೇಕು.  
+
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ನೀವು ಸ್ಟುಡೆಂಟ್ ಅನ್ನು ಸೇರಿಸಿರಬೇಕು.  
 
|-
 
|-
 
|01:28
 
|01:28
| ಸ್ಟುಡೆಂಟ್ ಅನ್ನು ಸೇರಿಸುವುದು ಹೇಗೆ ಎಂದು ನೋಡಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ. ನಾನು ಈಗಾಗಲೆ ನನ್ನ ಕೋರ್ಸ್ ಗೆ ಪ್ರಿಯಾ ಸಿನ್ಹಾ ಅವರನ್ನು ಸ್ಟುಡೆಂಟ್ ಆಗಿ ಸೇರಿಸಿರುವೆನು.  
+
| ಸ್ಟುಡೆಂಟ್ ಅನ್ನು ಸೇರಿಸುವ ಬಗ್ಗೆ ತಿಳಿಯಲು, '''Users in Moodle''' ಟ್ಯುಟೋರಿಯಲ್ ಅನ್ನು ನೋಡಿ. ನಾನು ಈಗಾಗಲೆ ನನ್ನ ಕೋರ್ಸ್ ಗೆ ಪ್ರಿಯಾ ಸಿನ್ಹಾ ಅವರನ್ನು ಸ್ಟುಡೆಂಟ್ ಆಗಿ ಸೇರಿಸಿರುವೆನು.  
 
|-
 
|-
 
| 01:40
 
| 01:40
| ಬ್ರೌಸರ್ ಗೆ ಹಿಂದಿರುಗಿ, '''teacher login''' ಅನ್ನು ಬಳಸಿ, ಮೂಡಲ್ ಸೈಟ್ ಗೆ ಲಾಗಿನ್ ಆಗಿ.  
+
| ಬ್ರೌಸರ್ ಗೆ ಹಿಂದಿರುಗಿ. '''teacher login''' ಅನ್ನು ಬಳಸಿ, ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ.  
 
|-
 
|-
 
| 01:47
 
| 01:47
| ಎಡ ನ್ಯಾವಿಗೇಷನ್ ಮೆನ್ಯು ವಿನಲ್ಲಿರುವ,  '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.  
+
| ಎಡಭಾಗದ ನ್ಯಾವಿಗೇಷನ್ ಮೆನ್ಯು ನಲ್ಲಿರುವ '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 01:52
 
| 01:52
|ನಾವು ಈ ಮೊದಲು ಕಲಿತಿರುವ,  '''course material''' ಮತ್ತು '''announcement ''' ಗಳನ್ನು ಸೇರಿಸಿರುವುದನ್ನು ನೆನಪಿಸಿಕೊಳ್ಳಿ.  
+
|ನಾವು ಈಮೊದಲು ಕೆಲವು '''course material''' ಮತ್ತು '''announcement ''' ಗಳನ್ನು ಸೇರಿಸಿರುವುದನ್ನು ನೆನಪಿಸಿಕೊಳ್ಳಿ.  
 
|-
 
|-
 
| 01:59
 
| 01:59
| ಈಗ '''Forum''' ಗಳು ಎಂದರೇನು ಎಂದು ಅರ್ಥ ಮಾಡಿಕೊಳ್ಳೋಣ.
+
| ಈಗ '''Forum''' ಗಳು ಎಂದರೇನು ಎಂದು ತಿಳಿದುಕೊಳ್ಳೋಣ.
 
|-
 
|-
 
| 02:03
 
| 02:03
|ಫೋರಮ್ ಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಚರ್ಚೆ ಮಾಡಲು ಮತ್ತು ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ಬಳಸಬಹುದಾಗಿದೆ.  
+
| ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿ ಚರ್ಚಿಸಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಫೋರಮ್ ಗಳನ್ನು ಬಳಸಬಹುದು.  
 
|-
 
|-
 
| 02:12
 
| 02:12
| ಆದರೆ, ಅನೌನ್ಸ್ಮೆಂಟ್ (ಪ್ರಕಟಣೆ) ಗಳನ್ನು ಶಿಕ್ಷಕರು ಮಾತ್ರ ಪೋಸ್ಟ್ ಮಾಡಬಹುದು.  
+
| ಆದರೆ, ಅನೌನ್ಸ್ಮೆಂಟ್ ಗಳನ್ನು (ಪ್ರಕಟಣೆ) ಶಿಕ್ಷಕರು ಮಾತ್ರ ಪೋಸ್ಟ್ ಮಾಡುತ್ತಾರೆ.  
 
|-
 
|-
 
| 02:18
 
| 02:18
| ಟೀಚರ್ (ಶಿಕ್ಷಕರು), ಈ ಚರ್ಚೆಗಳಲ್ಲಿ ಎಲ್ಲ ಸದಸ್ಯರು ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದಾರೆಯೇ ಎಂದು  ಮೇಲ್ವಿಚಾರಣೆ ಮಾಡುತ್ತಾರೆ.   
+
| ಎಲ್ಲ ಸದಸ್ಯರು ಗೈಡ್-ಲೈನ್ ಗಳನ್ನು ಅನುಸರಿಸುತ್ತಿರುವ ಬಗ್ಗೆ ಟೀಚರ್ ಗಳು ಈ ಚರ್ಚೆಗಳ ಮೇಲ್ವಿಚಾರಣೆ ಮಾಡುತ್ತಾರೆ.   
 
|-
 
|-
 
| 02:26
 
| 02:26
| ಈಗ ನಾವು, '''forum ''' ಅನ್ನು ಸೇರಿಸುವುದು ಹೇಗೆ ಎಂದು ನೋಡೋಣ. ಮೂಡಲ್ ಪೇಜ್ ಗೆ ಹೋಗಿ.  
+
| ಈಗ, '''forum ''' ಅನ್ನು ಸೇರಿಸುವುದು ಹೇಗೆ ಎಂದು ನೋಡೋಣ. ಮೂಡಲ್ ಪೇಜ್ ಗೆ ಹೋಗಿ.  
 
|-
 
|-
 
| 02:33
 
| 02:33
| ಮೇಲೆ ಎಡಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ''' Turn Editing On''' ಅನ್ನು ಕ್ಲಿಕ್ ಮಾಡಿ.  
+
| ಮೇಲೆ ಬಲಗಡೆಯ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು ''' Turn Editing On''' ಅನ್ನು ಕ್ಲಿಕ್ ಮಾಡಿ.  
 
|-
 
|-
 
| 02:40
 
| 02:40
| ಸಾಮಾನ್ಯ ವಿಭಾಗದ ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
| ಕೆಳಗೆ ಬಲಗಡೆಯಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 02:47
 
| 02:47
| ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ  '''Forum''' ಅನ್ನು ಆಯ್ಕೆ ಮಾಡಿ.
+
| ಕೆಳಗೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ  '''Forum''' ಅನ್ನು ಆಯ್ಕೆಮಾಡಿ.
 
|-
 
|-
 
| 02:53
 
| 02:53
| ಆಕ್ಟಿವಿಟಿ ಚೂಸರ್ ನ ಕೆಳಭಾಗದಲ್ಲಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಆಕ್ಟಿವಿಟಿ ಚೂಸರ್ ನ ಕೆಳಗಿರುವ '''Add''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 02:59
 
| 02:59
| ಕೋರ್ಸ್ ಪೇಜ್ ನಲ್ಲಿ ಫೋರಮ್ ಗಾಗಿ'''Forum name''' ಎಂಬ ಲಿಂಕ್ ಡಿಸ್ಪ್ಲೇ ಆಗುತ್ತದೆ.  
+
| ಕೋರ್ಸ್ ಪೇಜ್ ನಲ್ಲಿ, ಫೋರಮ್ ಗಾಗಿ '''Forum name''' ಒಂದು ಲಿಂಕ್ ನ ಹಾಗೆ  ಕಾಣಿಸುತ್ತದೆ.  
 
|-
 
|-
 
| 03:06
 
| 03:06
Line 77: Line 77:
 
|-
 
|-
 
| 03:13
 
| 03:13
| ಫೋರಮ್ ನ ಉದ್ದೇಶವನ್ನು ಸ್ಟುಡೆಂಟ್ಸ್ ಗೆ ತಿಳಿಸಲು '''Description''' ಅನ್ನು ಬಳಸಬಹುದು. ನಾನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.  
+
| ಫೋರಮ್ ನ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಲು '''Description''' ಅನ್ನು ಬಳಸಬಹುದು. ನಾನು ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.  
 
|-
 
|-
 
| 03:23
 
| 03:23
| ಟೆಕ್ಸ್ಟ್ ಏರಿಯಾದ ಕೆಳಗಿರುವ '''Display description on course page ''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
| ಟೆಕ್ಸ್ಟ್ ಏರಿಯಾದ ಕೆಳಗಿರುವ '''Display description on course page ''' ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
| 03:30
+
| 03:30  
| ಮುಂದಿನ ಆಯ್ಕೆ, '''Forum type''' ಆಗಿದೆ. ಡಿಫಾಲ್ಟ್ ಆಗಿ, '''Standard forum for general use''' ಇದು ಆಯ್ಕೆಯಾಗಿದೆ.
+
| ಮುಂದಿನ ಆಯ್ಕೆ, '''Forum type''' ಆಗಿದೆ. ಡಿಫಾಲ್ಟ್ ಆಗಿ, '''Standard forum for general use''' ಆಯ್ಕೆಯಾಗಿದೆ.
 
|-
 
|-
 
| 03:40
 
| 03:40
| ಮೂಡಲ್ ನಲ್ಲಿ 5 ವಿಧದ ಫೋರಮ್ ಗಳಿವೆ. ಫೋರಮ್ ಟೈಪ್ ನ ಡ್ರಾಪ್ ಡೌನ್ ನ ಪಕ್ಕದಲ್ಲಿರುವ '''Help ''' ಅನ್ನು ಕ್ಲಿಕ್ ಮಾಡಿ.
+
| ಮೂಡಲ್ ನಲ್ಲಿ 5 ವಿಧದ ಫೋರಮ್ ಗಳಿವೆ. ಫೋರಮ್ ನ ವಿಧಗಳ ಬಗ್ಗೆ ಓದಲು, ಡ್ರಾಪ್- ಡೌನ್ ನ ಪಕ್ಕದ '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ.
|-
+
|-
 
| 03:50
 
| 03:50
| ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು  '''Forum type''' ಅನ್ನು ಆಯ್ಕೆ ಮಾಡಬಹುದು. ನಾನು '''Standard forum displayed in a blog-like format''' ಅನ್ನು ಆಯ್ಕೆ ಮಾಡುವೆನು.
+
| ನಿಮ್ಮ ಅಗತ್ಯಕ್ಕೆ ತಕ್ಕಂತೆ, ನೀವು  '''Forum type''' ಅನ್ನು ಆಯ್ಕೆಮಾಡಬಹುದು. ನಾನು '''Standard forum displayed in a blog-like format''' ಅನ್ನು ಆಯ್ಕೆಮಾಡುವೆನು.
 
|-
 
|-
 
| 04:01
 
| 04:01
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ  '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
+
| ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 04:09
 
| 04:09
| ನಾವು ಹೊಸ ಪೇಜ್ ಗೆ ಕರೆತರಲ್ಪಡುವೆವು. ಇಲ್ಲಿ'''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ನಾವು ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಇಲ್ಲಿ'''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 04:17
 
| 04:17
|ನಾನು '''Subject''' ಮತ್ತು '''Message''' ಅನ್ನು ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು. ಉಳಿದ ಆಯ್ಕೆಗಳು ಅನೌನ್ಸ್ಮೆಂಟ್ ನ ಆಯ್ಕೆಗಳಂತೆಯೇ ಇವೆ.  
+
|ನಾನು '''Subject''' ಮತ್ತು '''Message''' ಅನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡುವೆನು. ಉಳಿದ ಆಯ್ಕೆಗಳು ಅನೌನ್ಸ್ಮೆಂಟ್ ನ ಆಯ್ಕೆಗಳಂತೆಯೇ ಇವೆ.  
 
|-
 
|-
 
| 04:29
 
| 04:29
| ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಭಾಗದಲ್ಲಿರುವ '''Post to forum''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ '''Post to forum''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 04:36
 
| 04:36
|ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು.  
+
| ಇದು ಯಶಸ್ವಿಯಾದ ಬಗ್ಗೆ ಒಂದು ಸಂದೇಶ ಕಾಣಿಸುವುದು.  
 
|-
 
|-
 
| 04:39
 
| 04:39
| ಸಂದೇಶವು, ಪೋಸ್ಟ್ ನ ಆಥರ್ ಪೋಸ್ಟ್ ಅನ್ನು ಮೂವತ್ತು ನಿಮಿಷಗಳಲ್ಲಿ ಬದಲಿಸಬಹುದು ಎಂದು ಸೂಚಿಸುತ್ತದೆ. ಇದು ಕೇವಲ '''non-teacher profile''' ಗಳಿಗೆ ಮಾತ್ರ ಅನ್ವಯವಾಗುತ್ತದೆ.
+
| ಈ ಪೋಸ್ಟ್ ಅನ್ನು ಬರೆದವರು, ಇದನ್ನು ಮೂವತ್ತು ನಿಮಿಷಗಳ ಒಳಗೆ ಎಡಿಟ್ ಮಾಡಬಹುದು ಎಂದು ಈ ಸಂದೇಶವು ಸೂಚಿಸುತ್ತದೆ. ಆದರೆ ಇದು '''teacher''' ಅಲ್ಲದವರಿಗೆ ಮಾತ್ರ ಅನ್ವಯಿಸುತ್ತದೆ.
 
|-
 
|-
 
| 04:54
 
| 04:54
| ಕೋರ್ಸ್ ರಚಿಸಿದ ಮತ್ತು ಮಾಡರೇಟರ್ ಆದ ಟೀಚರ್ ಪೋಸ್ಟ್ ಅನ್ನು ಯಾವಾಗ ಬೇಕಾದರೂ ಎಡಿಟ್ ಮಾಡಬಹುದು ಅಥವ ಅಳಿಸಿ ಹಾಕಬಹುದು.  
+
| ಕೋರ್ಸ್ ಅನ್ನು ರಚಿಸಿದ ಮತ್ತು ಮಾಡರೇಟರ್ ಸಹ ಆಗಿರುವ ಟೀಚರ್, ಯಾವುದೇ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಎಡಿಟ್ ಅಥವಾ ಡಿಲೀಟ್ ಮಾಡಬಹುದು.  
 
|-
 
|-
 
| 05:03
 
| 05:03
| ನಾನು ಈಗ ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗುವೆನು. ಈಗ ಸ್ಟುಡೆಂಟ್ ಗೆ ಈ ಫೋರಮ್ ಹೇಗೆ ಕಾಣಿವುದೆಂದು ನೋಡೋಣ.  
+
| ನಾನು ಈಗ ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಮಾಡುತ್ತೇನೆ. ಹೀಗೆ ಮಾಡಿದಾಗ ಸ್ಟುಡೆಂಟ್ ಗೆ ಈ ಫೋರಮ್ ಹೇಗೆ ಕಾಣಿಸುವುದೆಂದು ನಾವು ನೋಡಬಹುದು.  
 
|-
 
|-
 
| 05:15
 
| 05:15
| ಚರ್ಚೆಯನ್ನು ನೋಡಲು, ರಿಸೋರ್ಸ್ ಗಳ ಪಟ್ಟಿಯಲ್ಲಿ ಫೋರಮ್ ನ ಹೆಸರನ್ನು ಕ್ಲಿಕ್ ಮಾಡಿ.  
+
| ಚರ್ಚೆಗಳನ್ನು ನೋಡಲು, ರಿಸೋರ್ಸ್ ಗಳ ಪಟ್ಟಿಯಲ್ಲಿ ಫೋರಮ್ ನ ಹೆಸರನ್ನು ಕ್ಲಿಕ್ ಮಾಡಿ.  
 
|-
 
|-
 
| 05:21
 
| 05:21
| ಸ್ಟುಡೆಂಟ್ ಆಗಿ, ನಾನು '''Add a new topic''' ಅಥವಾ '''Discuss this topic''' ಅನ್ನು ಆಯ್ಕೆ ಮಾಡಬಹುದು. ಕೆಳಗಡೆ ಬಲದಲ್ಲಿರುವ '''Discuss this topic''' ಲಿಂಕ್ ಅನ್ನು ಕ್ಲಿಕ್ ಮಾಡೋಣ.
+
| ಸ್ಟುಡೆಂಟ್ ಆಗಿ, ನಾನು '''Add a new topic''' ಅಥವಾ '''Discuss this topic''' ಅನ್ನು ಆಯ್ಕೆಮಾಡಬಹುದು. ಕೆಳಗೆ ಬಲಗಡೆ ಇರುವ '''Discuss this topic''' ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
 
|-
 
|-
 
| 05:35
 
| 05:35
| ನಂತರ '''Reply''' ಲಿಂಕ್ ಅನ್ನು ಕ್ಲಿಕ್ ಮಾಡಿ. ನಾನು ಇಲ್ಲಿ ತೋರಿಸಿರುವಂತೆ, ಕಮೆಂಟ್ ಅನ್ನು ಸೇರಿಸುವೆನು.  
+
| ನಂತರ '''Reply''' ಲಿಂಕ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ತೋರಿಸಿದಂತೆ ನಾನು ಒಂದು ಕಾಮೆಂಟ್ (comment) ಅನ್ನು ಸೇರಿಸುವೆನು.  
 
|-
 
|-
 
| 05:42
 
| 05:42
|ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆ ಇರುವ '''Post to forum''' ಬಟನ್ ಅನ್ನು ಕ್ಲಿಕ್ ಮಾಡಿ. ನೀವು ಕಮೆಂಟ್ ಈ ವಿಭಾಗದ ಕೊನೆಯಲ್ಲಿ ಸೇರಿರುವುದನ್ನು ನೋಡಬಹುದು.  
+
|ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ '''Post to forum''' ಬಟನ್ ಅನ್ನು ಕ್ಲಿಕ್ ಮಾಡಿ. ಈ ಥ್ರೆಡ್ ನ ಕೊನೆಯಲ್ಲಿ ಕಾಮೆಂಟ್ ಸೇರಿರುವುದನ್ನು ನೀವು ನೋಡಬಹುದು.  
 
|-
 
|-
 
| 05:53
 
| 05:53
| ಈಗ ಸ್ಟುಡೆಂಟ್ ಪೋಸ್ಟ್ ಮಾಡಿದ ಕಮೆಂಟ್ ಅನ್ನು ನೋಡಲು, ನಾನು ಪುನಃ ಟೀಚರ್ ರೆಬೆಕಾ ಆಗಿ ಲಾಗಿನ್ ಆಗುವೆನು.   
+
| ಈಗ ಸ್ಟುಡೆಂಟ್ ಪೋಸ್ಟ್ ಮಾಡಿದ ಕಾಮೆಂಟ್ ಅನ್ನು ನೋಡಲು, ನಾನು ಮತ್ತೆ ಟೀಚರ್- ರೆಬೆಕಾ ಆಗಿ ಲಾಗಿನ್ ಮಾಡುತ್ತೇನೆ.   
 
|-
 
|-
 
| 06:01
 
| 06:01
| ಫೋರಮ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಈ ಡಿಸ್ಕಷನ್ ಟಾಪಿಕ್ ಗೆ '''1 reply so far''' ಅನ್ನು ಕಾಣಬಹುದು.  
+
| ಫೋರಮ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಈ ಚರ್ಚೆಗಾಗಿ '''1 reply so far''' ಇರುವುದನ್ನು ನಾವು ನೋಡಬಹುದು.  
 
|-
 
|-
 
| 06:12
 
| 06:12
|ಕೆಳಗೆ ಬಲಗಡೆಯಿರುವ '''Discuss this topic''' ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಈ ಸಂದೇಶವನ್ನು ನೋಡಬಹುದು.  
+
|ಕೆಳಗೆ ಬಲಗಡೆಯಿರುವ '''Discuss this topic''' ಲಿಂಕ್ ಅನ್ನು ಕ್ಲಿಕ್ ಮಾಡಿ ಈ ಸಂದೇಶವನ್ನು ನೋಡಬಹುದು.  
 
|-
 
|-
 
| 06:21
 
| 06:21
| ಇಲ್ಲಿ '''Split''' ಎನ್ನುವ ಇನ್ನೊಂದು ಆಯ್ಕೆಯಿದೆ. ರಿಪ್ಲೈ ಗೆ ಇನ್ನೊಂದು ಡಿಸ್ಕಷನ್ ನ ಅವಶ್ಯಕತೆ ಇದೆ ಎಂದು ಟೀಚರ್ ಎಂದು ಕೊಂಡರೆ ಅವರು ಡಿಸ್ಕಷನ್ (ಚರ್ಚೆ) ಅನ್ನು ಸ್ಪ್ಲಿಟ್ (ತುಂಡು) ಮಾಡಬಹುದು.  
+
| ಇಲ್ಲಿ '''Split''' ಎನ್ನುವ ಇನ್ನೊಂದು ಆಯ್ಕೆಯಿದೆ. ರಿಪ್ಲೈ ಗೆ ಇನ್ನೊಂದು ಚರ್ಚೆಯ ಅವಶ್ಯಕತೆ ಇದೆ ಎಂದೆನಿಸಿದರೆ, ಟೀಚರ್ ಚರ್ಚೆಯನ್ನು ವಿಭಾಗಿಸಬಹುದು.  
 
|-
 
|-
 
| 06:34
 
| 06:34
| ಡಿಸ್ಕಷನ್ ಅನ್ನು ಸ್ಪ್ಲಿಟ್ ಮಾಡುವುದರಿಂದ ಹೊಸ ಡಿಸ್ಕಷನ್ ರಚನೆಯಾಗುತ್ತದೆ. ಹೊಸ ಡಿಸ್ಕಷನ್ ಮತ್ತು ಅದರ ನಂತರದ ಪೋಸ್ಟ್ ಗಳು ಹೊಸ ಡಿಸ್ಕಷನ್ ಥ್ರೆಡ್ ಗೆ ವರ್ಗಾಯಿಸಲ್ಪಡುತ್ತವೆ. ನಾನು ಅದನ್ನು ಹಾಗೆಯೇ ಬಿಡುವೆನು.
+
| ಚರ್ಚೆಯನ್ನು (ಡಿಸ್ಕಷನ್) ವಿಭಾಗಿಸಿದಾಗ (ಸ್ಪ್ಲಿಟ್) ಹೊಸ ಚರ್ಚೆಯ ರಚನೆಯಾಗುತ್ತದೆ. ಹೊಸ ಡಿಸ್ಕಷನ್ ಮತ್ತು ಆ ಥ್ರೆಡ್ ನಲ್ಲಿಯ ನಂತರದ ಪೋಸ್ಟ್ ಗಳನ್ನು, ಹೊಸ ಡಿಸ್ಕಷನ್ ಥ್ರೆಡ್ ಗೆ ವರ್ಗಾಯಿಸಲಾಗುತ್ತದೆ. ನಾನು ಅದನ್ನು ಹಾಗೆಯೇ ಬಿಡುವೆನು.
 
|-
 
|-
 
| 06:49
 
| 06:49
| ಈಗ ನಾವು  '''Calculus''' ಕೋರ್ಸ್ ಗೆ ಹಿಂದಿರುಗೋಣ.
+
| ನಾವು  '''Calculus''' ಕೋರ್ಸ್ ಗೆ ಹಿಂದಿರುಗೋಣ.
 
|-
 
|-
 
| 06:53
 
| 06:53
| ಈಗ ನಾವು '''assignment''' ಗಳನ್ನು ರಚಿಸುವುದು ಹೇಗೆಂದು ನೋಡೋಣ.
+
| ಈಗ ನಾವು '''assignment''' ಗಳನ್ನು ರಚಿಸಲು ಕಲಿಯುವೆವು.
 
|-
 
|-
 
|06:58
 
|06:58
| ಮೂಡಲ್ ನಲ್ಲಿ ಅಸೈನ್ಮೆಂಟ್ ಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು. ಇದು ಪೇಪರ್ ಅನ್ನು ಉಳಿಸುವುದು ಮತ್ತು ಅಸೈನ್ಮೆಂಟ್ ಗೆ ವಿದ್ಯಾರ್ಥಿಗಳು ಮೀಡಿಯಾ ಫೈಲ್ ಗಳಾದ ಆಡಿಯೋ, ವಿಡಿಯೋ, ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮುಂತಾದವುಗಳನ್ನು ಸೇರಿಸಬಹುದು ಮತ್ತುಟೀಚರ್ ವಿದ್ಯಾರ್ಥಿಗಳಿಗೆ ಪಕ್ಷಪಾತವಿಲ್ಲದಂತೆ ಬ್ಲೈಂಡ್ ಆಯ್ಕೆಯ ಮೂಲಕ ಗ್ರೇಡ್ ಗಳನ್ನು ನೀಡಲು ಸಹಾಯ ಮಾಡುತ್ತದೆ.  
+
| ಮೂಡಲ್ ನಲ್ಲಿ ಅಸೈನ್ಮೆಂಟ್ ಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು. ಇದು ಪೇಪರ್ ಅನ್ನು ಉಳಿಸುವುದು. ಅಸೈನ್ಮೆಂಟ್ ಗೆ ವಿದ್ಯಾರ್ಥಿಗಳು ಮೀಡಿಯಾ ಫೈಲ್ ಗಳಾದ ಆಡಿಯೋ, ವಿಡಿಯೋ, ಪವರ್-ಪಾಯಿಂಟ್-ಪ್ರೆಸೆಂಟೇಷನ್ ಇತ್ಯಾದಿಗಳನ್ನು ಸೇರಿಸಬಹುದು. ಟೀಚರ್, '''Blind marking''' ಆಯ್ಕೆಯ ಮೂಲಕ ವಿದ್ಯಾರ್ಥಿಗಳಿಗೆ ಪಕ್ಷಪಾತವಿಲ್ಲದೆ ಗ್ರೇಡ್ ಗಳನ್ನು ನೀಡಲು ಸಹಾಯ ಮಾಡುತ್ತದೆ.  
 
|-
 
|-
 
| 07:20
 
| 07:20
Line 155: Line 155:
 
|-
 
|-
 
| 07:23
 
| 07:23
| ರಿಸೋರ್ಸ್ ಅನ್ನು ಸೇರಿಸಲು, '''Turn editing on''' ಅನ್ನು ಕ್ಲಿಕ್ ಮಾಡಿ.
+
| ಹೆಚ್ಚಿನ ರಿಸೋರ್ಸ್ ಗಳನ್ನು ಸೇರಿಸಲು, '''Turn editing on''' ಅನ್ನು ಕ್ಲಿಕ್ ಮಾಡಿ.
 
+
 
|-
 
|-
 
| 07:28
 
| 07:28
| '''Basic Calculus'''  ವಿಭಾಗದ ಕೆಳಗಡೆ ಬಲಭಾಗದಲ್ಲಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
| '''Basic Calculus'''  ವಿಭಾಗದ ಕೆಳಗೆ, ಬಲಭಾಗದಲ್ಲಿರುವ  '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 07:35
 
| 07:35
| ಹೊಸ ಅಸೈನ್ಮೆಂಟ್ ಅನ್ನು ಸೇರಿಸಲು ಪಟ್ಟಿಯಲ್ಲಿ  '''Assignment''' ಅನ್ನು ಡಬಲ್ ಕ್ಲಿಕ್ ಮಾಡಿ.  
+
| ಹೊಸ ಅಸೈನ್ಮೆಂಟ್ ಅನ್ನು ಸೇರಿಸಲು, ಪಟ್ಟಿಯಲ್ಲಿ  '''Assignment''' ಮೇಲೆ ಡಬಲ್- ಕ್ಲಿಕ್ ಮಾಡಿ.  
 
|-
 
|-
 
| 07:42
 
| 07:42
| ಈಗ ನಾನು ಇಲ್ಲಿ ತೋರಿಸಿರುವಂತೆ ಅಸೈನ್ಮೆಂಟ್ ಗೆ ಒಂದು ಹೆಸರನ್ನು ಕೊಡುವೆನು.  
+
| ಇಲ್ಲಿ ತೋರಿಸಿರುವಂತೆ ನಾನು ಅಸೈನ್ಮೆಂಟ್ ಗೆ ಒಂದು ಹೆಸರನ್ನು ಕೊಡುತ್ತೇನೆ.  
 
|-
 
|-
 
| 07:47
 
| 07:47
| ನಂತರ, ಅಸೈನ್ಮೆಂಟ್ ಅನ್ನು ವಿವರವಾಗಿ ವರ್ಣಿಸಿ ಮತ್ತು ಸ್ಟುಡೆಂಟ್ ಗಳು ಏನನ್ನು ಸಬ್ಮಿಟ್ ಮಾಡಬೇಕೆಂದು ನಮೂದಿಸಿ.  
+
| ನಂತರ, ಅಸೈನ್ಮೆಂಟ್ ಬಗ್ಗೆ ವಿವರಿಸಿ ಮತ್ತು ಸ್ಟುಡೆಂಟ್ ಗಳು ಏನನ್ನು ಸಬ್ಮಿಟ್ ಮಾಡಬೇಕೆಂದು ತಿಳಿಸಿ.  
 
|-
 
|-
 
| 07:55
 
| 07:55
| ಇದೊಂದು ಸರಳವಾಗಿ ಫಾರ್ಮ್ಯಾಟ್ ಆಗಿರುವ ಟೆಕ್ಸ್ಟ್ ಎಡಿರ್ ಆಗಿದೆ. ಇಲ್ಲಿ ನೀವು ಇಮೇಜ್, ಟೇಬಲ್ ಮುಂತಾದವುಗಳನ್ನು ಸೇರಿಸಬಹುದು..  
+
| ಇದೊಂದು ಸರಳವಾದ ಫಾರ್ಮ್ಯಾಟ್ ಮಾಡಿದ ಟೆಕ್ಸ್ಟ್-ಎಡಿಟರ್ ಆಗಿದೆ. ಇಲ್ಲಿ ನೀವು ಟೇಬಲ್ ಇಮೇಜ್ ಇತ್ಯಾದಿಗಳನ್ನು ಸೇರಿಸಬಹುದು.  
 
|-
 
|-
 
| 08:02
 
| 08:02
ನೀವು ನಾನು ಟೈಪ್ ಮಾಡಿರುವ '''AssignmentResource.odt''' ಫೈಲ್ ಅನ್ನು ಇಲ್ಲಿ ಕಾಪಿ ಮಾಡಬಹುದು.
+
|  ನಾನು ಇಲ್ಲಿ ಟೈಪ್ ಮಾಡಿದ ಟೆಕ್ಸ್ಟ್ ಅನ್ನು ನೀವು '''AssignmentResource.odt''' ಫೈಲ್ ನಿಂದ ಕಾಪಿ ಮಾಡಬಹುದು.
 
|-
 
|-
 
| 08:07
 
| 08:07
Line 180: Line 179:
 
|-
 
|-
 
| 08:13
 
| 08:13
|  '''Availability ''' ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.  
+
|  '''Availability ''' ವಿಭಾಗವನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.  
 
|-
 
|-
 
| 08:17
 
| 08:17
| ನಂತರ ನಾವು ಸಬ್ಮಿಷನ್ (ಸಲ್ಲಿಕೆ) ಮಾಡಲು ಪ್ರಾರಂಭಿಸಬಹುದಾದ ದಿನಾಂಕ ಮತ್ತು ಸಮಯವನ್ನು ಸೂಚಿಸೋಣ. '''Enable''' ಬಾಕ್ಸ್ ಗಳು ಚೆಕ್ ಆಗಿವೆಯೇ ಎಂದು ಖಚಿತ ಪಡಿಸಿಕೊಳ್ಳಿ.  
+
| ನಂತರ, ಸಬ್ಮಿಷನ್ ಮಾಡಲು ಪ್ರಾರಂಭಿಸಬೇಕಾದ ದಿನಾಂಕ ಮತ್ತು ಸಮಯವನ್ನು ನಾವು ಸೂಚಿಸುವೆವು. '''Enable''' ಬಾಕ್ಸ್ ಗಳು ಚೆಕ್ ಆಗಿರುವುದನ್ನು ಖಚಿತ ಪಡಿಸಿಕೊಳ್ಳಿ.  
 
|-
 
|-
 
| 08:28
 
| 08:28
| ನೀವು ದಿನಾಂಕವನ್ನು ಆಯ್ಕೆ ಮಾಡಲು ಕ್ಯಾಲೆಂಡರ್ ಐಕಾನ್ ಅನ್ನು ಬಳಸಬಹುದು. ನಾನು ಇದನ್ನು '''25 Nov 2018''' ಎಂದು ನಮೂದಿಸುವೆನು.  
+
| ದಿನಾಂಕವನ್ನು ಆಯ್ಕೆಮಾಡಲು ನೀವು ಕ್ಯಾಲೆಂಡರ್ ಐಕಾನ್ ಅನ್ನು ಸಹ ಬಳಸಬಹುದು. ನಾನು ಇಲ್ಲಿ '''25 Nov 2018''' ಎನ್ನುತ್ತೇನೆ.  
 
|-
 
|-
 
| 08:39
 
| 08:39
|  ನಂತರ '''Due date ''' ಅನ್ನು '''15 Dec 2018''' ಎಂದು ಸೆಟ್ ಮಾಡುವೆನು.
+
|  ನಂತರ '''Due date ''' ಅನ್ನು '''15 Dec 2018''' ಎಂದು ಇಡುವೆನು.
 
|-
 
|-
 
| 08:46
 
| 08:46
| '''Cut-off date''' ಮತ್ತು '''Remind me to grade by '''  ದಿನಾಂಕ – ಈ ಆಯ್ಕೆಗಳ ಅರ್ಥ ತಿಳಿದುಕೊಳ್ಳಲು, '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
| '''Cut-off date''' ಮತ್ತು '''Remind me to grade by date'''  – ಈ ಆಯ್ಕೆಗಳ ಅರ್ಥವನ್ನು ತಿಳಿಯಲು, '''Help ''' ಐಕಾನ್ ಕ್ಲಿಕ್ ಮಾಡಿ.  
 
|-
 
|-
 
| 08:54
 
| 08:54
| ಅಗತ್ಯವಿದ್ದಲ್ಲಿ ಅವುಗಳನ್ನು ಸೆಟ್ ಮಾಡಿ ಅಥವ ಬೇಡವಾದಲ್ಲಿ “ಡಿಸೇಬಲ್” ಮಾಡಿ. ನಾನು ಅವುಗಳನ್ನು ಡಿಸೇಬಲ್ ಮಾಡುವೆನು.  
+
| ಅಗತ್ಯವಿದ್ದರೆ ಅವುಗಳನ್ನು ಸೆಟ್ ಮಾಡಿ, ಬೇಡವಾದರೆ ನಿಷ್ಕ್ರಿಯಗೊಳಿಸಿ. ನಾನು ಅವುಗಳನ್ನು ನಿಷ್ಕ್ರಿಯಗೊಳಿಸುವೆನು.  
 
|-
 
|-
 
| 09:02
 
| 09:02
| '''Always show description '''ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. ಈ ಫೀಲ್ಡ್ ಎನೇಬಲ್ ಆಗಿದ್ದರೆ, '''Allow submissions from date''' ಆಯ್ಕೆಯಲ್ಲಿ ಸೆಟ್ ಮಾಡಿದ ದಿನಕ್ಕೂ ಮೊದಲೇ, ವಿದ್ಯಾರ್ಥಿಗಳು ಅಸೈನ್ಮೆಂಟ್ ನ ಡಿಸ್ಕ್ರಿಪ್ಷನ್(ವಿವರಣೆ) ಅನ್ನು ನೋಡಬಹುದಾಗಿದೆ.  
+
| '''Always show description '''ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. ಈ ಫೀಲ್ಡ್ ಸಕ್ರಿಯವಾಗಿದ್ದರೆ, '''Allow submissions from date''' ನಲ್ಲಿಯ ದಿನಾಂಕದ ಮೊದಲೇ ವಿದ್ಯಾರ್ಥಿಗಳು ಅಸೈನ್ಮೆಂಟ್ ನ ವಿವರಗಳನ್ನು ನೋಡಲು ಸಾಧ್ಯವಿದೆ.  
 
|-
 
|-
 
| 09:17
 
| 09:17
| ಮುಂದಿನದು '''Submission types''' ವಿಭಾಗವಾಗಿದೆ.  ನಿಮಗೆ ವಿದ್ಯಾರ್ಥಿಗಳು ಆನ್ಲೈನ್ ಟೆಕ್ಸ್ಟ್ ಅನ್ನು ಸಬ್ಮಿಟ್ ಮಾಡಬೇಕೆ ಅಥವಾ ಫೈಲ್ ಗಳನ್ನು ಮಾತ್ರ ಅಪ್ಲೋಡ್ ಮಾಡಬೇಕೇ ಎಂದು ನಿರ್ಧರಿಸಿ.  
+
| ಮುಂದಿನದು '''Submission types''' ವಿಭಾಗವಾಗಿದೆ.  ವಿದ್ಯಾರ್ಥಿಗಳು ಆನ್ಲೈನ್ ಟೆಕ್ಸ್ಟ್ ಅನ್ನು ಸಬ್ಮಿಟ್ ಮಾಡಬೇಕೆ ಅಥವಾ ಫೈಲ್ ಗಳನ್ನು ಮಾತ್ರ ಅಪ್ಲೋಡ್ ಮಾಡಬೇಕೇ ಎಂದು ಇಲ್ಲಿ ನಿರ್ಧರಿಸಿ.  
 
|-
 
|-
 
| 09:30
 
| 09:30
|ನಾನು  '''Online text''' ಮತ್ತು  '''File submissions''' ಎರಡೂ ಆಯ್ಕೆಗಳನ್ನು ಚೆಕ್ ಮಾಡುವೆನು.ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಯಾವುದಾದರೂ ಒಂದು ಅಥವಾ ಎರಡೂ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.  
+
|ನಾನು  '''Online text''' ಮತ್ತು  '''File submissions''' ಎರಡನ್ನೂ ಆಯ್ಕೆ ಮಾಡುವೆನು. ನಿಮ್ಮ ಅಗತ್ಯಕ್ಕೆ ತಕ್ಕಂತೆ, ಒಂದು ಅಥವಾ ಎರಡೂ ಆಯ್ಕೆಗಳನ್ನು ನೀವು ಆರಿಸಿಕೊಳ್ಳಬಹುದು.  
 
|-
 
|-
 
| 09:42
 
| 09:42
| ನಾನು ಇಲ್ಲಿ  '''Word limit''' ಅನ್ನು ಎನೇಬಲ್ ಮಾಡುವೆನು ಮತ್ತು ಇಲ್ಲಿ '''1000''' ಎಂದು ನಮೂದಿಸುವೆನು.
+
| ನಾನು '''Word limit''' ಅನ್ನು ಸಕ್ರಿಯಗೊಳಿಸಿ, ಇಲ್ಲಿ '''1000''' ಎನ್ನುತ್ತೇನೆ.
 
|-
 
|-
 
| 09:48
 
| 09:48
| ನೀವು, ಪ್ರತಿ ವಿದ್ಯಾರ್ಥಿಯು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಸಂಖ್ಯೆ ಯನ್ನು ಕೂಡ ಸೂಚಿಸಬಹುದು. ಅದರೊಂದಿಗೆ, ನೀವು ಫೈಲ್ ನ ಗರಿಷ್ಟ ಅಳತೆ ಮತ್ತು ನೀವು ಸ್ವೀಕರಿಸಬಹುದಾದ ಫೈಲ್ ನ ವಿಧವನ್ನು ಕೂಡ  ಸೂಚಿಸಬಹುದು.  
+
| ಪ್ರತಿಯೊಬ್ಬ ವಿದ್ಯಾರ್ಥಿಯು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಸಂಖ್ಯೆಯನ್ನು ಕೂಡ ನೀವು ಸೂಚಿಸಬಹುದು. ಅಲ್ಲದೆ, ಫೈಲ್ ನ ಗರಿಷ್ಠ ಸೈಜ್ ಅನ್ನು ಮತ್ತು ನಾವು ಸ್ವೀಕರಿಸುವ ಫೈಲ್-ಟೈಪ್ ಅನ್ನು ಕೂಡ  ಸೂಚಿಸಬಹುದು.  
 
|-
 
|-
 
| 10:03
 
| 10:03
| ದಯವಿಟ್ಟು ಗಮನಿಸಿ:
+
| ದಯವಿಟ್ಟು ಗಮನಿಸಿ: ಅಡ್ಮಿನ್ ಸೆಟ್ ಮಾಡಿದ ಗರಿಷ್ಠ ಫೈಲ್ ನ ಸೈಜ್ ಅನ್ನು ಇದು ಅತಿಕ್ರಮಿಸುತ್ತದೆ. ಇಲ್ಲಿ ಇದು '''128 MB''' ಆಗಿದೆ.  
ಇದು ಅಡ್ಮಿನ್ ಸೆಟ್ ಮಾಡಿದ ಗರಿಷ್ಟ ಫೈಲ್ ನ ಅಳತೆಯನ್ನು ಅತಿಕ್ರಮಿಸುತ್ತದೆ, ಇಲ್ಲಿ ಇದು '''128 MB,''' ಆಗಿದೆ.
+
 
|-
 
|-
 
| 10:14
 
| 10:14
| '''Accepted file types''' ಆಯ್ಕೆಯ ಮುಂದಿರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ಈ ಫೀಲ್ಡ್ ಸ್ವೀಕರಿಸುವ ಫೈಲ್ ಟೈಪ್ ಗಳ ಕುರಿತು ಓದಬಹುದು.  
+
| '''Accepted file types''' ಮುಂದಿರುವ '''Help ''' ಐಕಾನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ, ಈ ಫೀಲ್ಡ್ ಸ್ವೀಕರಿಸುವ ಫೈಲ್-ಟೈಪ್ ಗಳ ಕುರಿತು ಓದಬಹುದು.  
 
|-
 
|-
| 10:26
+
| 10:26
| ಇಲ್ಲಿ ನಾನು'''.pdf,.docx,.doc ''' ಎಂದು ಟೈಪ್ ಮಾಡುವೆನು.
+
| ಇಲ್ಲಿ ನಾನು '''.pdf,.docx,.doc ''' ಎಂದು ಟೈಪ್ ಮಾಡುವೆನು.
 
|-
 
|-
 
| 10:34
 
| 10:34
| '''Feedback types''' ಮತ್ತು '''Submission settings''' ಆಯ್ಕೆಗಳಡಿಯಲ್ಲಿ ಫೀಲ್ಡ್ ಗಳನ್ನು ಪುನರವಲೋಕಿಸಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಎನೇಬಲ್ ಅಥವಾ ಡಿಸೇಬಲ್ ಮಾಡಬಹುದು.  
+
| '''Feedback types''' ಮತ್ತು '''Submission settings''' ಗಳ ಅಡಿಯಲ್ಲಿಯ ಫೀಲ್ಡ್ ಗಳನ್ನು ಮತ್ತೊಮ್ಮೆ ನೋಡಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
 
|-
 
|-
 
| 10:46
 
| 10:46
| ನಾನು ಇಲ್ಲಿ ತೋರಿಸಿರುವಂತೆ ಸೆಟ್ಟಿಂಗ್ ಗಳನ್ನು ಆಯ್ಕೆ ಮಾಡಿರುವೆನು.  
+
| ನಾನು ಸೆಟ್ಟಿಂಗ್ ಗಳನ್ನು ಹೀಗೆ ಆಯ್ಕೆ ಮಾಡಿದ್ದೇನೆ.  
 
|-
 
|-
 
| 10:50
 
| 10:50
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Grade''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
+
| ಈಗ ಕೆಳಗೆ ಸ್ಕ್ರೋಲ್ ಮಾಡಿ. '''Grade''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
|-
+
|-
 
| 10:57
 
| 10:57
|  ಡಿಫಾಲ್ಟ್ ಆಗಿ, '''maximum grade''' ಇದು 100 ಆಗಿದೆ. ನಾನು ಅದನ್ನು ಹಾಗೇ ಬಿಡುವೆನು.  
+
|  ಡಿಫಾಲ್ಟ್ ಆಗಿ, '''maximum grade''' 100 ಆಗಿದೆ. ನಾವು ಇದನ್ನು ಹಾಗೇ ಬಿಡುವೆವು.  
 
|-
 
|-
 
| 11:04
 
| 11:04
| ನಂತರ ನಾನು '''Grade to pass''' ಅನ್ನು 40 ಎಂದು ನಮೂದಿಸುವೆನು. ಮತ್ತು '''Blind marking''' ಅನ್ನು '''Yes''' ಎಂದು ಸೆಟ್ ಮಾಡುವೆನು.
+
| ನಂತರ, '''Grade to pass''' ಅನ್ನು ನಾನು 40 ಎಂದು ಕೊಡುತ್ತೇನೆ. '''Blind marking''' ಅನ್ನು '''Yes''' ಎನ್ನುತ್ತೇನೆ.
 
|-
 
|-
 
| 11:13
 
| 11:13
| ಇದು ವಿದ್ಯಾರ್ಥಿಯ ಪರಿಚಯವನ್ನು ಮೌಲ್ಯಮಾಪಕರಿಂದ ಅಡಗಿಸುತ್ತದೆ. ಈಗ ಟೀಚರ್ ಗೆ ಯಾವ ವಿದ್ಯಾರ್ಥಿಯು ಯಾವ ಅಸೈನ್ಮೆಂಟ್ ಅನ್ನು ಸಬ್ಮಿಟ್ ಮಾಡಿದ್ದಾರೆ ಎಂದು ತಿಳಿದಿರುವುದಿಲ್ಲ.  
+
| ಮೌಲ್ಯಮಾಪಕರಿಂದ ಇದು ವಿದ್ಯಾರ್ಥಿಯ ಪರಿಚಯವನ್ನು ಅಡಗಿಸುತ್ತದೆ. ಹೀಗಾಗಿ, ಈಗ ಟೀಚರ್ ಗೆ ಯಾವ ವಿದ್ಯಾರ್ಥಿಯು ಯಾವ ಅಸೈನ್ಮೆಂಟ್ ಅನ್ನು ಸಬ್ಮಿಟ್ ಮಾಡಿದ್ದಾನೆ ಎಂದು ತಿಳಿಯುವುದಿಲ್ಲ.
 
|-
 
|-
 
| 11:26
 
| 11:26
|ಇದು ಮೌಲ್ಯಮಾಪನ ಮಾಡುವಾಗ ಪಕ್ಷಪಾತವಾಗದಂತಿರಲು ಸಹಾಯ ಮಾಡುತ್ತದೆ.  
+
| ಮೌಲ್ಯಮಾಪನದಲ್ಲಿ ಪಕ್ಷಪಾತ ಮಾಡದಂತೆ ಇದು ನನಗೆ ಸಹಾಯ ಮಾಡುತ್ತದೆ.  
 
|-
 
|-
 
|11:31
 
|11:31
|ದಯವಿಟ್ಟು ಗಮನಿಸಿ:  
+
|ದಯವಿಟ್ಟು ಗಮನಿಸಿ: ಯಾವುದೇ ಸಬ್ಮಿಷನ್ ಆದಮೇಲೆ, ಈ ಅಸೈನ್ಮೆಂಟ್ ಗಾಗಿ '''Blind marking''' ಸೆಟ್ಟಿಂಗ್ ಅನ್ನು ಬದಲಿಸಲು ಸಾಧ್ಯವಿಲ್ಲ.
ಒಮ್ಮೆ ಯಾವುದಾದರೂ ಅಸೈನ್ಮೆಂಟ್ ಸಬ್ಮಿಟ್ ಆದ ಮೇಲೆ, '''Blind marking''' ಸೆಟ್ಟಿಂಗ್ ಅನ್ನು ಬದಲಿಸಲು ಸಾಧ್ಯವಿಲ್ಲ.
+
 
|-
 
|-
 
| 11:40
 
| 11:40
|ಇಲ್ಲಿ ನೀವೇ ಕಲಿತು ಮಾಡಬಹುದಾದ,  ಅಸೈನ್ಮೆಂಟ್ ಗೆ ಸಂಬಂಧಿಸಿದ ಹಲವಾರು ಸೆಟ್ಟಿಂಗ್ ಗಳಿವೆ.  
+
| ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದ ಹಲವಾರು ಸೆಟ್ಟಿಂಗ್ ಗಳಿವೆ. ಇವುಗಳನ್ನು ನೀವೇ ಕಲಿತುಕೊಳ್ಳಿ. 
 
|-
 
|-
 
| 11:46
 
| 11:46
|ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಈಗ ಕೆಳಗೆ ಸ್ಕ್ರೋಲ್ ಮಾಡಿ, '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 11:52
 
| 11:52
|ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದಂತೆ ಕೆಲವು ಅಂಕಿಅಂಶಗಳನ್ನು ನೋಡಬಹುದು.
+
| ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದ ಕೆಲವು ಅಂಕಿಅಂಶಗಳನ್ನು ಹಾಗೂ
'''View all submissions''' ಮತ್ತು '''Grade''' ಲಿಂಕ್ ಗಳನ್ನು ಕೂಡ ನೋಡಬಹುದು.
+
'''View all submissions''' ಮತ್ತು '''Grade''' ಲಿಂಕ್ ಗಳನ್ನು ನೀವು ನೋಡಬಹುದು.
 
|-
 
|-
 
| 12:03
 
| 12:03
|ಇದರೊಂದಿಗೆ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,  
+
|ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,  
 
|-
 
|-
 
|12:09
 
|12:09
| ಈ ಟ್ಯುಟೋರಿಯಲ್ ನಲ್ಲಿ ನಾವು,
+
| ಈ ಟ್ಯುಟೋರಿಯಲ್ ನಲ್ಲಿ ನಾವು:
 
ಫೋರಮ್ ಗಳ ವಿಧಗಳು,
 
ಫೋರಮ್ ಗಳ ವಿಧಗಳು,
ಚರ್ಚೆಗೆ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು  
+
ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು  
ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
+
ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.  
 
|-
 
|-
 
|12:20
 
|12:20
 
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
 
| ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.
 
ಮೊದಲು ರಚಿಸಿದ ಫೋರಮ್ ಡಿಸ್ಕಶನ್ ಗೆ ರಿಪ್ಲೈ ಅನ್ನು ಸೇರಿಸಿ.
 
ಮೊದಲು ರಚಿಸಿದ ಫೋರಮ್ ಡಿಸ್ಕಶನ್ ಗೆ ರಿಪ್ಲೈ ಅನ್ನು ಸೇರಿಸಿ.
ಈ ರಿಪ್ಲೈ ಇಂದ ಮುಂದಕ್ಕೆ ಡಿಸ್ಕಷನ್ ಅನ್ನು ಸ್ಪ್ಲಿಟ್ ಮಾಡಿ(ತುಂಡರಿಸಿ).
+
ಈ ರಿಪ್ಲೈ ನಂತರ ಡಿಸ್ಕಷನ್ ಅನ್ನು ವಿಭಾಗಿಸಿ (ಸ್ಪ್ಲಿಟ್).
 
|-
 
|-
 
| 12:33
 
| 12:33
| ಆನ್ಲೈನ್ ಟೆಕ್ಸ್ಟ್ ಸಬ್ಮಿಶನ್ ಅನ್ನು ಮಾತ್ರ ಸ್ವೀಕರಿಸುವ ಒಂದು  '''assignment''' ಅನ್ನುಕ್ರಿಯೇಟ್ ಮಾಡಿ.
+
| ಆನ್ಲೈನ್ ಟೆಕ್ಸ್ಟ್ ಸಬ್ಮಿಶನ್ ಗಳನ್ನು ಮಾತ್ರ ಸ್ವೀಕರಿಸುವ ಒಂದು  '''assignment''' ಅನ್ನು ತಯಾರಿಸಿ.
ಹೆಚ್ಚಿನ ವಿವರಗಳಿಗೆ ಈ ಟ್ಯುಟೋರಿಯಲ್ ನ  '''Assignment ''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
ವಿವರಗಳಿಗಾಗಿ ಈ ಟ್ಯುಟೋರಿಯಲ್ ನ  '''Assignment ''' ಲಿಂಕ್ ಅನ್ನು ನೋಡಿ.
 
+
 
|-
 
|-
 
| 12:44
 
| 12:44

Latest revision as of 22:11, 16 January 2020

Time Narration
00:01 ಮೂಡಲ್ ನಲ್ಲಿ Forums and Assignments ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಫೋರಮ್ ಗಳ ವಿಧಗಳು, ಚರ್ಚೆಗಾಗಿ ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಕುರಿತು ಕಲಿಯುವೆವು.

00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ.

00:44 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:56 ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಕನಿಷ್ಠ ಒಂದು ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿದ್ದಾರೆ
01:08 ಮತ್ತು ನಿಮ್ಮ ಕೋರ್ಸ್ ಗಾಗಿ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ನೀವು ಅಪ್ಲೋಡ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:22 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಕೋರ್ಸ್ ಗೆ ನೀವು ಸ್ಟುಡೆಂಟ್ ಅನ್ನು ಸೇರಿಸಿರಬೇಕು.
01:28 ಸ್ಟುಡೆಂಟ್ ಅನ್ನು ಸೇರಿಸುವ ಬಗ್ಗೆ ತಿಳಿಯಲು, Users in Moodle ಟ್ಯುಟೋರಿಯಲ್ ಅನ್ನು ನೋಡಿ. ನಾನು ಈಗಾಗಲೆ ನನ್ನ ಕೋರ್ಸ್ ಗೆ ಪ್ರಿಯಾ ಸಿನ್ಹಾ ಅವರನ್ನು ಸ್ಟುಡೆಂಟ್ ಆಗಿ ಸೇರಿಸಿರುವೆನು.
01:40 ಬ್ರೌಸರ್ ಗೆ ಹಿಂದಿರುಗಿ. teacher login ಅನ್ನು ಬಳಸಿ, ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ.
01:47 ಎಡಭಾಗದ ನ್ಯಾವಿಗೇಷನ್ ಮೆನ್ಯು ನಲ್ಲಿರುವ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:52 ನಾವು ಈಮೊದಲು ಕೆಲವು course material ಮತ್ತು announcement ಗಳನ್ನು ಸೇರಿಸಿರುವುದನ್ನು ನೆನಪಿಸಿಕೊಳ್ಳಿ.
01:59 ಈಗ Forum ಗಳು ಎಂದರೇನು ಎಂದು ತಿಳಿದುಕೊಳ್ಳೋಣ.
02:03 ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿ ಚರ್ಚಿಸಲು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳಲು ಫೋರಮ್ ಗಳನ್ನು ಬಳಸಬಹುದು.
02:12 ಆದರೆ, ಅನೌನ್ಸ್ಮೆಂಟ್ ಗಳನ್ನು (ಪ್ರಕಟಣೆ) ಶಿಕ್ಷಕರು ಮಾತ್ರ ಪೋಸ್ಟ್ ಮಾಡುತ್ತಾರೆ.
02:18 ಎಲ್ಲ ಸದಸ್ಯರು ಗೈಡ್-ಲೈನ್ ಗಳನ್ನು ಅನುಸರಿಸುತ್ತಿರುವ ಬಗ್ಗೆ ಟೀಚರ್ ಗಳು ಈ ಚರ್ಚೆಗಳ ಮೇಲ್ವಿಚಾರಣೆ ಮಾಡುತ್ತಾರೆ.
02:26 ಈಗ, forum ಅನ್ನು ಸೇರಿಸುವುದು ಹೇಗೆ ಎಂದು ನೋಡೋಣ. ಮೂಡಲ್ ಪೇಜ್ ಗೆ ಹೋಗಿ.
02:33 ಮೇಲೆ ಬಲಗಡೆಯ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Turn Editing On ಅನ್ನು ಕ್ಲಿಕ್ ಮಾಡಿ.
02:40 ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:47 ಕೆಳಗೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ Forum ಅನ್ನು ಆಯ್ಕೆಮಾಡಿ.
02:53 ಆಕ್ಟಿವಿಟಿ ಚೂಸರ್ ನ ಕೆಳಗಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
02:59 ಕೋರ್ಸ್ ಪೇಜ್ ನಲ್ಲಿ, ಫೋರಮ್ ಗಾಗಿ Forum name ಒಂದು ಲಿಂಕ್ ನ ಹಾಗೆ ಕಾಣಿಸುತ್ತದೆ.
03:06 ನಾನು ಇಲ್ಲಿ Interesting web resources on evolutes and involutes ಎಂದು ಟೈಪ್ ಮಾಡುವೆನು.
03:13 ಫೋರಮ್ ನ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಲು Description ಅನ್ನು ಬಳಸಬಹುದು. ನಾನು ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.
03:23 ಟೆಕ್ಸ್ಟ್ ಏರಿಯಾದ ಕೆಳಗಿರುವ Display description on course page ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:30 ಮುಂದಿನ ಆಯ್ಕೆ, Forum type ಆಗಿದೆ. ಡಿಫಾಲ್ಟ್ ಆಗಿ, Standard forum for general use ಆಯ್ಕೆಯಾಗಿದೆ.
03:40 ಮೂಡಲ್ ನಲ್ಲಿ 5 ವಿಧದ ಫೋರಮ್ ಗಳಿವೆ. ಫೋರಮ್ ನ ವಿಧಗಳ ಬಗ್ಗೆ ಓದಲು, ಡ್ರಾಪ್- ಡೌನ್ ನ ಪಕ್ಕದ Help ಐಕಾನ್ ಅನ್ನು ಕ್ಲಿಕ್ ಮಾಡಿ.
03:50 ನಿಮ್ಮ ಅಗತ್ಯಕ್ಕೆ ತಕ್ಕಂತೆ, ನೀವು Forum type ಅನ್ನು ಆಯ್ಕೆಮಾಡಬಹುದು. ನಾನು Standard forum displayed in a blog-like format ಅನ್ನು ಆಯ್ಕೆಮಾಡುವೆನು.
04:01 ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ.
04:09 ನಾವು ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಇಲ್ಲಿAdd a new topic ಬಟನ್ ಅನ್ನು ಕ್ಲಿಕ್ ಮಾಡಿ.
04:17 ನಾನು Subject ಮತ್ತು Message ಅನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡುವೆನು. ಉಳಿದ ಆಯ್ಕೆಗಳು ಅನೌನ್ಸ್ಮೆಂಟ್ ನ ಆಯ್ಕೆಗಳಂತೆಯೇ ಇವೆ.
04:29 ಕೆಳಗೆ ಸ್ಕ್ರೋಲ್ ಮಾಡಿ. ಪೇಜ್ ನ ಕೆಳಗಿರುವ Post to forum ಬಟನ್ ಅನ್ನು ಕ್ಲಿಕ್ ಮಾಡಿ.
04:36 ಇದು ಯಶಸ್ವಿಯಾದ ಬಗ್ಗೆ ಒಂದು ಸಂದೇಶ ಕಾಣಿಸುವುದು.
04:39 ಈ ಪೋಸ್ಟ್ ಅನ್ನು ಬರೆದವರು, ಇದನ್ನು ಮೂವತ್ತು ನಿಮಿಷಗಳ ಒಳಗೆ ಎಡಿಟ್ ಮಾಡಬಹುದು ಎಂದು ಈ ಸಂದೇಶವು ಸೂಚಿಸುತ್ತದೆ. ಆದರೆ ಇದು teacher ಅಲ್ಲದವರಿಗೆ ಮಾತ್ರ ಅನ್ವಯಿಸುತ್ತದೆ.
04:54 ಕೋರ್ಸ್ ಅನ್ನು ರಚಿಸಿದ ಮತ್ತು ಮಾಡರೇಟರ್ ಸಹ ಆಗಿರುವ ಟೀಚರ್, ಯಾವುದೇ ಪೋಸ್ಟ್ ಅನ್ನು ಯಾವುದೇ ಸಮಯದಲ್ಲಿ ಎಡಿಟ್ ಅಥವಾ ಡಿಲೀಟ್ ಮಾಡಬಹುದು.
05:03 ನಾನು ಈಗ ಸ್ಟುಡೆಂಟ್ Priya Sinha ಎಂದು ಲಾಗಿನ್ ಮಾಡುತ್ತೇನೆ. ಹೀಗೆ ಮಾಡಿದಾಗ ಸ್ಟುಡೆಂಟ್ ಗೆ ಈ ಫೋರಮ್ ಹೇಗೆ ಕಾಣಿಸುವುದೆಂದು ನಾವು ನೋಡಬಹುದು.
05:15 ಚರ್ಚೆಗಳನ್ನು ನೋಡಲು, ರಿಸೋರ್ಸ್ ಗಳ ಪಟ್ಟಿಯಲ್ಲಿ ಫೋರಮ್ ನ ಹೆಸರನ್ನು ಕ್ಲಿಕ್ ಮಾಡಿ.
05:21 ಸ್ಟುಡೆಂಟ್ ಆಗಿ, ನಾನು Add a new topic ಅಥವಾ Discuss this topic ಅನ್ನು ಆಯ್ಕೆಮಾಡಬಹುದು. ಕೆಳಗೆ ಬಲಗಡೆ ಇರುವ Discuss this topic ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ.
05:35 ನಂತರ Reply ಲಿಂಕ್ ಅನ್ನು ಕ್ಲಿಕ್ ಮಾಡಿ. ಇಲ್ಲಿ ತೋರಿಸಿದಂತೆ ನಾನು ಒಂದು ಕಾಮೆಂಟ್ (comment) ಅನ್ನು ಸೇರಿಸುವೆನು.
05:42 ಕೆಳಗೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಿರುವ Post to forum ಬಟನ್ ಅನ್ನು ಕ್ಲಿಕ್ ಮಾಡಿ. ಈ ಥ್ರೆಡ್ ನ ಕೊನೆಯಲ್ಲಿ ಕಾಮೆಂಟ್ ಸೇರಿರುವುದನ್ನು ನೀವು ನೋಡಬಹುದು.
05:53 ಈಗ ಸ್ಟುಡೆಂಟ್ ಪೋಸ್ಟ್ ಮಾಡಿದ ಕಾಮೆಂಟ್ ಅನ್ನು ನೋಡಲು, ನಾನು ಮತ್ತೆ ಟೀಚರ್- ರೆಬೆಕಾ ಆಗಿ ಲಾಗಿನ್ ಮಾಡುತ್ತೇನೆ.
06:01 ಫೋರಮ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಈ ಚರ್ಚೆಗಾಗಿ 1 reply so far ಇರುವುದನ್ನು ನಾವು ನೋಡಬಹುದು.
06:12 ಕೆಳಗೆ ಬಲಗಡೆಯಿರುವ Discuss this topic ಲಿಂಕ್ ಅನ್ನು ಕ್ಲಿಕ್ ಮಾಡಿ ಈ ಸಂದೇಶವನ್ನು ನೋಡಬಹುದು.
06:21 ಇಲ್ಲಿ Split ಎನ್ನುವ ಇನ್ನೊಂದು ಆಯ್ಕೆಯಿದೆ. ರಿಪ್ಲೈ ಗೆ ಇನ್ನೊಂದು ಚರ್ಚೆಯ ಅವಶ್ಯಕತೆ ಇದೆ ಎಂದೆನಿಸಿದರೆ, ಟೀಚರ್ ಚರ್ಚೆಯನ್ನು ವಿಭಾಗಿಸಬಹುದು.
06:34 ಚರ್ಚೆಯನ್ನು (ಡಿಸ್ಕಷನ್) ವಿಭಾಗಿಸಿದಾಗ (ಸ್ಪ್ಲಿಟ್) ಹೊಸ ಚರ್ಚೆಯ ರಚನೆಯಾಗುತ್ತದೆ. ಹೊಸ ಡಿಸ್ಕಷನ್ ಮತ್ತು ಆ ಥ್ರೆಡ್ ನಲ್ಲಿಯ ನಂತರದ ಪೋಸ್ಟ್ ಗಳನ್ನು, ಹೊಸ ಡಿಸ್ಕಷನ್ ಥ್ರೆಡ್ ಗೆ ವರ್ಗಾಯಿಸಲಾಗುತ್ತದೆ. ನಾನು ಅದನ್ನು ಹಾಗೆಯೇ ಬಿಡುವೆನು.
06:49 ನಾವು Calculus ಕೋರ್ಸ್ ಗೆ ಹಿಂದಿರುಗೋಣ.
06:53 ಈಗ ನಾವು assignment ಗಳನ್ನು ರಚಿಸಲು ಕಲಿಯುವೆವು.
06:58 ಮೂಡಲ್ ನಲ್ಲಿ ಅಸೈನ್ಮೆಂಟ್ ಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು. ಇದು ಪೇಪರ್ ಅನ್ನು ಉಳಿಸುವುದು. ಅಸೈನ್ಮೆಂಟ್ ಗೆ ವಿದ್ಯಾರ್ಥಿಗಳು ಮೀಡಿಯಾ ಫೈಲ್ ಗಳಾದ ಆಡಿಯೋ, ವಿಡಿಯೋ, ಪವರ್-ಪಾಯಿಂಟ್-ಪ್ರೆಸೆಂಟೇಷನ್ ಇತ್ಯಾದಿಗಳನ್ನು ಸೇರಿಸಬಹುದು. ಟೀಚರ್, Blind marking ಆಯ್ಕೆಯ ಮೂಲಕ ವಿದ್ಯಾರ್ಥಿಗಳಿಗೆ ಪಕ್ಷಪಾತವಿಲ್ಲದೆ ಗ್ರೇಡ್ ಗಳನ್ನು ನೀಡಲು ಸಹಾಯ ಮಾಡುತ್ತದೆ.
07:20 ಈಗ ಬ್ರೌಸರ್ ಗೆ ಹಿಂದಿರುಗೋಣ.
07:23 ಹೆಚ್ಚಿನ ರಿಸೋರ್ಸ್ ಗಳನ್ನು ಸೇರಿಸಲು, Turn editing on ಅನ್ನು ಕ್ಲಿಕ್ ಮಾಡಿ.
07:28 Basic Calculus ವಿಭಾಗದ ಕೆಳಗೆ, ಬಲಭಾಗದಲ್ಲಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
07:35 ಹೊಸ ಅಸೈನ್ಮೆಂಟ್ ಅನ್ನು ಸೇರಿಸಲು, ಪಟ್ಟಿಯಲ್ಲಿ Assignment ಮೇಲೆ ಡಬಲ್- ಕ್ಲಿಕ್ ಮಾಡಿ.
07:42 ಇಲ್ಲಿ ತೋರಿಸಿರುವಂತೆ ನಾನು ಅಸೈನ್ಮೆಂಟ್ ಗೆ ಒಂದು ಹೆಸರನ್ನು ಕೊಡುತ್ತೇನೆ.
07:47 ನಂತರ, ಅಸೈನ್ಮೆಂಟ್ ಬಗ್ಗೆ ವಿವರಿಸಿ ಮತ್ತು ಸ್ಟುಡೆಂಟ್ ಗಳು ಏನನ್ನು ಸಬ್ಮಿಟ್ ಮಾಡಬೇಕೆಂದು ತಿಳಿಸಿ.
07:55 ಇದೊಂದು ಸರಳವಾದ ಫಾರ್ಮ್ಯಾಟ್ ಮಾಡಿದ ಟೆಕ್ಸ್ಟ್-ಎಡಿಟರ್ ಆಗಿದೆ. ಇಲ್ಲಿ ನೀವು ಟೇಬಲ್ ಇಮೇಜ್ ಇತ್ಯಾದಿಗಳನ್ನು ಸೇರಿಸಬಹುದು.
08:02 ನಾನು ಇಲ್ಲಿ ಟೈಪ್ ಮಾಡಿದ ಟೆಕ್ಸ್ಟ್ ಅನ್ನು ನೀವು AssignmentResource.odt ಫೈಲ್ ನಿಂದ ಕಾಪಿ ಮಾಡಬಹುದು.
08:07 ಇದು ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಲಭ್ಯವಿದೆ.
08:13 Availability ವಿಭಾಗವನ್ನು ನೋಡಲು, ಕೆಳಗೆ ಸ್ಕ್ರೋಲ್ ಮಾಡಿ.
08:17 ನಂತರ, ಸಬ್ಮಿಷನ್ ಮಾಡಲು ಪ್ರಾರಂಭಿಸಬೇಕಾದ ದಿನಾಂಕ ಮತ್ತು ಸಮಯವನ್ನು ನಾವು ಸೂಚಿಸುವೆವು. Enable ಬಾಕ್ಸ್ ಗಳು ಚೆಕ್ ಆಗಿರುವುದನ್ನು ಖಚಿತ ಪಡಿಸಿಕೊಳ್ಳಿ.
08:28 ದಿನಾಂಕವನ್ನು ಆಯ್ಕೆಮಾಡಲು ನೀವು ಕ್ಯಾಲೆಂಡರ್ ಐಕಾನ್ ಅನ್ನು ಸಹ ಬಳಸಬಹುದು. ನಾನು ಇಲ್ಲಿ 25 Nov 2018 ಎನ್ನುತ್ತೇನೆ.
08:39 ನಂತರ Due date ಅನ್ನು 15 Dec 2018 ಎಂದು ಇಡುವೆನು.
08:46 Cut-off date ಮತ್ತು Remind me to grade by date – ಈ ಆಯ್ಕೆಗಳ ಅರ್ಥವನ್ನು ತಿಳಿಯಲು, Help ಐಕಾನ್ ಕ್ಲಿಕ್ ಮಾಡಿ.
08:54 ಅಗತ್ಯವಿದ್ದರೆ ಅವುಗಳನ್ನು ಸೆಟ್ ಮಾಡಿ, ಬೇಡವಾದರೆ ನಿಷ್ಕ್ರಿಯಗೊಳಿಸಿ. ನಾನು ಅವುಗಳನ್ನು ನಿಷ್ಕ್ರಿಯಗೊಳಿಸುವೆನು.
09:02 Always show description ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ. ಈ ಫೀಲ್ಡ್ ಸಕ್ರಿಯವಾಗಿದ್ದರೆ, Allow submissions from date ನಲ್ಲಿಯ ದಿನಾಂಕದ ಮೊದಲೇ ವಿದ್ಯಾರ್ಥಿಗಳು ಅಸೈನ್ಮೆಂಟ್ ನ ವಿವರಗಳನ್ನು ನೋಡಲು ಸಾಧ್ಯವಿದೆ.
09:17 ಮುಂದಿನದು Submission types ವಿಭಾಗವಾಗಿದೆ. ವಿದ್ಯಾರ್ಥಿಗಳು ಆನ್ಲೈನ್ ಟೆಕ್ಸ್ಟ್ ಅನ್ನು ಸಬ್ಮಿಟ್ ಮಾಡಬೇಕೆ ಅಥವಾ ಫೈಲ್ ಗಳನ್ನು ಮಾತ್ರ ಅಪ್ಲೋಡ್ ಮಾಡಬೇಕೇ ಎಂದು ಇಲ್ಲಿ ನಿರ್ಧರಿಸಿ.
09:30 ನಾನು Online text ಮತ್ತು File submissions ಎರಡನ್ನೂ ಆಯ್ಕೆ ಮಾಡುವೆನು. ನಿಮ್ಮ ಅಗತ್ಯಕ್ಕೆ ತಕ್ಕಂತೆ, ಒಂದು ಅಥವಾ ಎರಡೂ ಆಯ್ಕೆಗಳನ್ನು ನೀವು ಆರಿಸಿಕೊಳ್ಳಬಹುದು.
09:42 ನಾನು Word limit ಅನ್ನು ಸಕ್ರಿಯಗೊಳಿಸಿ, ಇಲ್ಲಿ 1000 ಎನ್ನುತ್ತೇನೆ.
09:48 ಪ್ರತಿಯೊಬ್ಬ ವಿದ್ಯಾರ್ಥಿಯು ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಸಂಖ್ಯೆಯನ್ನು ಕೂಡ ನೀವು ಸೂಚಿಸಬಹುದು. ಅಲ್ಲದೆ, ಫೈಲ್ ನ ಗರಿಷ್ಠ ಸೈಜ್ ಅನ್ನು ಮತ್ತು ನಾವು ಸ್ವೀಕರಿಸುವ ಫೈಲ್-ಟೈಪ್ ಅನ್ನು ಕೂಡ ಸೂಚಿಸಬಹುದು.
10:03 ದಯವಿಟ್ಟು ಗಮನಿಸಿ: ಅಡ್ಮಿನ್ ಸೆಟ್ ಮಾಡಿದ ಗರಿಷ್ಠ ಫೈಲ್ ನ ಸೈಜ್ ಅನ್ನು ಇದು ಅತಿಕ್ರಮಿಸುತ್ತದೆ. ಇಲ್ಲಿ ಇದು 128 MB ಆಗಿದೆ.
10:14 Accepted file types ಮುಂದಿರುವ Help ಐಕಾನ್ ಅನ್ನು ಕ್ಲಿಕ್ ಮಾಡಿ. ಇಲ್ಲಿ, ಈ ಫೀಲ್ಡ್ ಸ್ವೀಕರಿಸುವ ಫೈಲ್-ಟೈಪ್ ಗಳ ಕುರಿತು ಓದಬಹುದು.
10:26 ಇಲ್ಲಿ ನಾನು .pdf,.docx,.doc ಎಂದು ಟೈಪ್ ಮಾಡುವೆನು.
10:34 Feedback types ಮತ್ತು Submission settings ಗಳ ಅಡಿಯಲ್ಲಿಯ ಫೀಲ್ಡ್ ಗಳನ್ನು ಮತ್ತೊಮ್ಮೆ ನೋಡಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ಸಕ್ರಿಯ ಅಥವಾ ನಿಷ್ಕ್ರಿಯಗೊಳಿಸಬಹುದು.
10:46 ನಾನು ಸೆಟ್ಟಿಂಗ್ ಗಳನ್ನು ಹೀಗೆ ಆಯ್ಕೆ ಮಾಡಿದ್ದೇನೆ.
10:50 ಈಗ ಕೆಳಗೆ ಸ್ಕ್ರೋಲ್ ಮಾಡಿ. Grade ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.
10:57 ಡಿಫಾಲ್ಟ್ ಆಗಿ, maximum grade 100 ಆಗಿದೆ. ನಾವು ಇದನ್ನು ಹಾಗೇ ಬಿಡುವೆವು.
11:04 ನಂತರ, Grade to pass ಅನ್ನು ನಾನು 40 ಎಂದು ಕೊಡುತ್ತೇನೆ. Blind marking ಅನ್ನು Yes ಎನ್ನುತ್ತೇನೆ.
11:13 ಮೌಲ್ಯಮಾಪಕರಿಂದ ಇದು ವಿದ್ಯಾರ್ಥಿಯ ಪರಿಚಯವನ್ನು ಅಡಗಿಸುತ್ತದೆ. ಹೀಗಾಗಿ, ಈಗ ಟೀಚರ್ ಗೆ ಯಾವ ವಿದ್ಯಾರ್ಥಿಯು ಯಾವ ಅಸೈನ್ಮೆಂಟ್ ಅನ್ನು ಸಬ್ಮಿಟ್ ಮಾಡಿದ್ದಾನೆ ಎಂದು ತಿಳಿಯುವುದಿಲ್ಲ.
11:26 ಮೌಲ್ಯಮಾಪನದಲ್ಲಿ ಪಕ್ಷಪಾತ ಮಾಡದಂತೆ ಇದು ನನಗೆ ಸಹಾಯ ಮಾಡುತ್ತದೆ.
11:31 ದಯವಿಟ್ಟು ಗಮನಿಸಿ: ಯಾವುದೇ ಸಬ್ಮಿಷನ್ ಆದಮೇಲೆ, ಈ ಅಸೈನ್ಮೆಂಟ್ ಗಾಗಿ Blind marking ಸೆಟ್ಟಿಂಗ್ ಅನ್ನು ಬದಲಿಸಲು ಸಾಧ್ಯವಿಲ್ಲ.
11:40 ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದ ಹಲವಾರು ಸೆಟ್ಟಿಂಗ್ ಗಳಿವೆ. ಇವುಗಳನ್ನು ನೀವೇ ಕಲಿತುಕೊಳ್ಳಿ.
11:46 ಈಗ ಕೆಳಗೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ.
11:52 ಇಲ್ಲಿ ಅಸೈನ್ಮೆಂಟ್ ಗೆ ಸಂಬಂಧಿಸಿದ ಕೆಲವು ಅಂಕಿಅಂಶಗಳನ್ನು ಹಾಗೂ

View all submissions ಮತ್ತು Grade ಲಿಂಕ್ ಗಳನ್ನು ನೀವು ನೋಡಬಹುದು.

12:03 ಇಲ್ಲಿಗೆ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
12:09 ಈ ಟ್ಯುಟೋರಿಯಲ್ ನಲ್ಲಿ ನಾವು:

ಫೋರಮ್ ಗಳ ವಿಧಗಳು, ಫೋರಮ್ ಅನ್ನು ಹೇಗೆ ಸೇರಿಸುವುದು ಮತ್ತು ಅಸೈನ್ಮೆಂಟ್ ಗಳನ್ನು ಹೇಗೆ ರಚಿಸುವುದು – ಇವುಗಳ ಬಗ್ಗೆ ಕಲಿತಿದ್ದೇವೆ.

12:20 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

ಮೊದಲು ರಚಿಸಿದ ಫೋರಮ್ ಡಿಸ್ಕಶನ್ ಗೆ ರಿಪ್ಲೈ ಅನ್ನು ಸೇರಿಸಿ. ಈ ರಿಪ್ಲೈ ನಂತರ ಡಿಸ್ಕಷನ್ ಅನ್ನು ವಿಭಾಗಿಸಿ (ಸ್ಪ್ಲಿಟ್).

12:33 ಆನ್ಲೈನ್ ಟೆಕ್ಸ್ಟ್ ಸಬ್ಮಿಶನ್ ಗಳನ್ನು ಮಾತ್ರ ಸ್ವೀಕರಿಸುವ ಒಂದು assignment ಅನ್ನು ತಯಾರಿಸಿ.

ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

12:44 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:52 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:02 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:06 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:20 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
13:31 ಧನ್ಯವಾದಗಳು.

Contributors and Content Editors

Anjana310312, Sandhya.np14