Difference between revisions of "DWSIM-3.4/C2/Shortcut-Distillation/Kannada"

From Script | Spoken-Tutorial
Jump to: navigation, search
m (Nancyvarkey moved page DWSIM-3.4/C2/Shorcut-Distillation/Kannada to DWSIM-3.4/C2/Shortcut-Distillation/Kannada without leaving a redirect: Archived as old version)
 
(5 intermediate revisions by 2 users not shown)
Line 5: Line 5:
 
|-
 
|-
 
| 00:01
 
| 00:01
| '''DWSIM''' ನಲ್ಲಿ'''Shortcut distillation column''' ಅನ್ನು ಸಿಮುಲೇಟ್ ಮಾಡುವ ಈ '''spoken tutorial''' ನಿಮಗೆ ಸ್ವಾಗತ
+
| '''DWSIM''' ನಲ್ಲಿ '''Shortcut distillation column''' ಅನ್ನು ಸಿಮುಲೇಟ್ ಮಾಡುವ ಕುರಿತು ಇರುವ ಈ '''spoken tutorial''' ಗೆ ನಿಮಗೆ ಸ್ವಾಗತ.
 +
 
 +
|-
 +
| 00:06
 +
|ಈ ಟ್ಯುಟೋರಿಯಲ್ ಅನ್ನು ತಯಾರಿಸಿದವರು, ಪ್ರೊ. ಕಣ್ಣನ್ ಮೌದ್ಗಲ್ಯ.
  
 
|-
 
|-
 
| 00:08
 
| 00:08
| ಈ ಟ್ಯುಟೋರಿಯಲ್-ನಲ್ಲಿ ನಾವು, '''Shortcut distillation column''' ಅನ್ನು ಸಿಮುಲೇಟ್ ಮಾಡಲಿದ್ದೇವೆ.
+
| ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು '''Shortcut distillation column''' ಅನ್ನು (ಶಾರ್ಟ್ಕಟ್ ಡಿಸ್ಟಿಲ್ಲೇಶನ್ ಕಾಲಂ) ಸಿಮುಲೇಟ್ ಮಾಡುವೆವು.
  
 
|-
 
|-
 
| 00:13
 
| 00:13
| ನಾವು :
+
| ನಾವು ಒಂದು ನಿರ್ದಿಷ್ಟವಾದ 'ಪ್ರೊಡಕ್ಟ್ ಸ್ಪೆಸಿಫಿಕೇಷನ್' ಅನ್ನು ಪಡೆಯಲು, ಈ ಕೆಳಗಿನವುಗಳನ್ನು ಕಂಡುಹಿಡಿಯಲು  ಕಲಿಯುವೆವು.
'''Minimum number of stages '''
+
'''Minimum reflux ratio '''
+
'''Optimal Feed stage location '''
+
'''Condenser and reboiler heat duty ''' ಲೆಕ್ಕ ಹಾಕುವುದನ್ನು ಕಲಿಯಲಿದ್ದೇವೆ.
+
  
 
|-
 
|-
 
| 00:23
 
| 00:23
| ನಿರ್ದಿಷ್ಟವಾದ ಪ್ರಾಡಕ್ಟ್ ಸ್ಪೆಸಿಫಿಕೇಷನ್ ಅನ್ನು ಸಾಧಿಸಲಿದ್ದೇವೆ.
+
| '''Minimum number of stages ''', '''Minimum reflux ratio''',
 +
'''Optimal Feed stage location''' ಮತ್ತು '''Condenser and reboiler heat duty'''.
  
 
|-
 
|-
Line 29: Line 30:
 
|-
 
|-
 
| 00:30
 
| 00:30
| ಈ ಟ್ಯುಟೋರಿಯಲ್-ನ ಅಭ್ಯಾಸಕ್ಕಾಗಿ, ನಿಮಗೆ:
+
| ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ:
  
 
|-
 
|-
 
|00:32
 
|00:32
| '''flowsheet'''ಗೆ ಅನ್ನು ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು.
+
| ಒಂದು ಫ್ಲೋ-ಶೀಟ್ ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
  
 
|-
 
|-
 
| 00:35
 
| 00:35
| '''thermodynamic packages'''ಗಳನ್ನು ಸೆಲೆಕ್ಟ್ ಮಾಡುವುದು
+
| ಥರ್ಮೋಡೈನಮಿಕ್ ಪ್ಯಾಕೇಜ್ ಗಳನ್ನು (thermodynamic package) ಹೇಗೆ ಆಯ್ಕೆಮಾಡುವುದು,
  
 
|-
 
|-
 
| 00:37  
 
| 00:37  
| '''material streams''' ಗಳನ್ನು ಸೇರಿಸುವುದು ಹೇಗೆ ಮತ್ತು ಅವುಗಳ ಪ್ರಾಪರ್ಟಿಗಳನ್ನು  ಸೂಚಿಸುವುದು (ಸ್ಪೆಸಿಪೈ ಮಾಡುವುದು).
+
| ಮಟೀರಿಯಲ್ ಸ್ಟ್ರೀಮ್ (material stream) ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ  ಸೂಚಿಸುವುದು ಇವುಗಳ ಬಗ್ಗೆ ತಿಳಿದಿರಬೇಕು.
  
 
|-
 
|-
 
| 00:41
 
| 00:41
| ನಮ್ಮ ಜಾಲತಾಣವಾದ '''spoken tutorial dot org''' ನಲ್ಲಿ (ಪ್ರಿರಿಕ್ವಿಸಿಟ್) ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ಇದೆ.
+
| ನಮ್ಮ ವೆಬ್ಸೈಟ್  '''spoken tutorial dot org''' ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳು ಲಭ್ಯವಿದೆ.
  
 
|-
 
|-
 
|00:47
 
|00:47
| ಮುಂದಿನ ಎರಡು ಸ್ಲೈಡ್-ಗಳಲ್ಲಿ, ಡಿಸ್ಟಿಲೇಷನ್ ಸಮಸ್ಯೆಯ ಸ್ಪೆಸಿಫಿಕೇಷನ್ ನೀಡುತ್ತೇವೆ.  
+
| ಮುಂದಿನ ಎರಡು ಸ್ಲೈಡ್-ಗಳಲ್ಲಿ, ನಾವು ಡಿಸ್ಟಿಲೇಷನ್ ಪ್ರಾಬ್ಲಮ್ ಗಾಗಿ ಸ್ಪೆಸಿಫಿಕೇಷನ್ ಗಳನ್ನು ಕೊಡುತ್ತೇವೆ.  
  
 
|-
 
|-
 
| 00:55
 
| 00:55
| '''Lehigh University'''ಯ '''Prof. Bill Luyben'''ರವರು ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು ನೀಡಿದ್ದಾರೆ.
+
| ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು '''Lehigh University'''ಯ '''Prof. Bill Luyben''' ರವರು ಕೊಟ್ಟಿದ್ದಾರೆ.
  
 
|-
 
|-
 
| 01:00
 
| 01:00
| '''DWSIM.''' ಅನ್ನು ಈಗಾಗಲೇ ನಾನು ತೆರೆದಿದ್ದೇನೆ.
+
|ನಾನು ಈಗಾಗಲೇ '''DWSIM''' ಅನ್ನು ತೆರೆದಿದ್ದೇನೆ.
  
 
|-
 
|-
 
| 01:03
 
| 01:03
| '''System of Units''' ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ.
+
| '''System of Units''' ಮೆನ್ಯುದ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 01:07
 
| 01:07
| '''Custom 1.''' ಆಯ್ಕೆ ಮಾಡಿ
+
| '''Custom 1''' ಅನ್ನು  ಆಯ್ಕೆ ಮಾಡಿ.
  
 
|-
 
|-
 
| 01:10
 
| 01:10
| ನಾವು ಮುಂದೆ ನಿರ್ವಹಿಸುವ ಯುನಿಟ್-ಗಳನ್ನು ಕಸ್ಟಮೈಸ್ ಮಾಡಲು ಇದು ಅನುವು ಮಾಡಿಕೊಡುತ್ತದೆ.
+
| ಇದು ಯೂನಿಟ್  ಗಳನ್ನು ಕಸ್ಟಮೈಸ್ ಮಾಡಲು ನಮಗೆ ಅನುಮತಿಸುತ್ತದೆ. ಇದನ್ನು ನಾವು ನಂತರ ಮಾಡುವೆವು.
  
 
|-
 
|-
 
| 01:14
 
| 01:14
| ನಾವು '''Configure Simulation''' ಬಟನ್ ಮೇಲೆ ಕ್ಲಿಕ್ ಮಾಡೋಣ.
+
| ನಾವು '''Configure Simulation''' ಬಟನ್ ನ  ಮೇಲೆ ಕ್ಲಿಕ್ ಮಾಡೋಣ.
  
 
|-
 
|-
 
| 01:18
 
| 01:18
| '''ChemSep''' ಡಾಟಾಬೇಸ್-ನಿಂದ '''Benzene''' ಅನ್ನು ಸೇರಿಸಿ
+
| '''ChemSep''' ಡೇಟಾಬೇಸ್ ನಿಂದ '''Benzene''' ಅನ್ನು ಸೇರಿಸಿ.
  
 
|-
 
|-
Line 85: Line 86:
 
|-
 
|-
 
| 01:33
 
| 01:33
| ಮುಂದೆ ನಾವು '''Thermodynamics''' ಐಕಾನ್ ಕ್ಲಿಕ್ ಮಾಡೋಣ ಮತ್ತು '''Property Packages.''' ಆಯ್ಕೆ ಮಾಡೋಣ.
+
| ಬಳಿಕ ನಾವು ಕ್ರಮವಾಗಿ '''Thermodynamics''' >> '''Property Packages''' ಗಳ ಮೇಲೆ ಕ್ಲಿಕ್ ಮಾಡುವೆವು.  
  
 
|-
 
|-
 
| 01:40
 
| 01:40
| ಕೆಳಗೆ ಸ್ಕ್ರೋಲ್ ಮಾಡಿ '''Raoult’s Law''' ಆಯ್ಕೆ ಮಾಡೋಣ.
+
| ಕೆಳಗೆ ಸ್ಕ್ರೋಲ್ ಮಾಡಿ ಮತ್ತು  '''Raoult’s Law''' (ರೌಲ್ಟ್ಸ್ ಲಾ) ಅನ್ನು ಆಯ್ಕೆ ಮಾಡಿ.
  
 
|-
 
|-
 
| 01:44
 
| 01:44
| '''Thermodynamics ''' ಆಪ್ಷನ್-ನ ಕೆಳಗೆ, ನೀವು '''Options ''' ಮೆನು ಅನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ.
+
| '''Thermodynamics''' ಆಯ್ಕೆಯ ಕೆಳಗೆ, ನೀವು '''Options ''' ಮೆನು ಅನ್ನು ನೋಡುತ್ತೀರಿ. ಇದನ್ನು  ಕ್ಲಿಕ್ ಮಾಡಿ.
  
 
|-
 
|-
 
| 01:49
 
| 01:49
|  '''Units System'''. ಐಕಾನ್ ಕ್ಲಿಕ್ ಮಾಡಿ
+
|  '''Units System''' ಅನ್ನು ಕ್ಲಿಕ್ ಮಾಡಿ.
  
 
|-
 
|-
Line 105: Line 106:
 
|-
 
|-
 
| 01:56
 
| 01:56
| ಈ ಲಿಸ್ಟ್-ನ ಮೇಲ್ಭಾಗದಲ್ಲಿ '''Pressure''' ಮೆನು ಕಾಣಿಸುತ್ತದೆ.
+
| ಈ ಲಿಸ್ಟ್ ನ ಮೇಲ್ಭಾಗದಲ್ಲಿ, '''Pressure''' ಮೆನು, ಕಾಣಿಸಿಕೊಳ್ಳುತ್ತದೆ.
  
 
|-
 
|-
 
| 01:58
 
| 01:58
| ಅಟ್ಮಾಸ್ಫಿಯರ್-ನಿಂದ '''atm''' ಅನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ.
+
| ಅಟ್ಮಾಸ್ಫಿಯರ್ (atmosphere) ಗಾಗಿ '''atm''' ಅನ್ನು ಆಯ್ಕೆಮಾಡಿ ಮತ್ತು ಕ್ಲಿಕ್ ಮಾಡಿ.
  
 
|-
 
|-
 
| 02:04
 
| 02:04
| '''Pressure''' ಮೆನುವಿನ ಕೆಳಗೆ '''Molar flow rate''' ಮೆನು ಇದೆ.
+
| '''Pressure''' ಮೆನುವಿನ ಕೆಳಗೆ, '''Molar flow rate''' ಮೆನು ಇದೆ.
  
 
|-
 
|-
 
| 02:08
 
| 02:08
| ಅದನ್ನು ಕ್ಲಿಕ್ ಮಾಡಿ '''kmol/per hour''' ಆಯ್ಕೆ ಮಾಡಿ.
+
| ಅದನ್ನು ಕ್ಲಿಕ್ ಮಾಡಿ ಮತ್ತು '''kmol/per hour''' ಅನ್ನು  ಆಯ್ಕೆ ಮಾಡಿ.
  
 
|-
 
|-
 
| 02:13
 
| 02:13
| '''Back to simulation''' ಮೇಲೆ ಕ್ಲಿಕ್ ಮಾಡಿ.
+
| '''Back to simulation''' ನ  ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 02:15
 
| 02:15
| ಡಿಸ್ಟಿಲ್ ಮಾಡಬೇಕಾದ ಒಂದು '''feed stream''' ಅನ್ನು ಸೇರಿಸೋಣ.
+
| ಡಿಸ್ಟಿಲ್ ಮಾಡಬೇಕಾದ ಒಂದು ಫೀಡ್-ಸ್ಟ್ರೀಮ್ ಅನ್ನು (feed stream) ನಾವು ಸೇರಿಸೋಣ.
  
 
|-
 
|-
 
| 02:21
 
| 02:21
| '''benzene'''ಗೆ '''0.4''' ಎಂಟರ್ ಮಾಡಿ ಮತ್ತು '''toluene.'''ಗೆ '''0.6''' ಎಂಟರ್ ಮಾಡಿ.
+
| '''benzene''' ಗಾಗಿ '''0.4''' ಮತ್ತು '''toluene '''ಗಾಗಿ '''0.6''' ಅನ್ನು ಕೊಡಿ.
  
 
|-
 
|-
 
| 02:29
 
| 02:29
| '''Apply ''' ಮಾಡಿ ಮತ್ತು '''Close''' ಮಾಡಿ.
+
| '''Apply ''', ನಂತರ '''Close''' ಗಳನ್ನು ಒತ್ತಿ.
  
 
|-
 
|-
 
| 02:32
 
| 02:32
| ಈ ಸ್ಟ್ರೀಮ್-ನ ಹೆಸರನ್ನು '''Feed''' ಎಂದು ಬದಲಾಯಿಸೋಣ.
+
| ಈ ಸ್ಟ್ರೀಮ್-ನ ಹೆಸರನ್ನು ನಾವು '''Feed''' ಎಂದು ಬದಲಾಯಿಸೋಣ.
  
 
|-
 
|-
 
| 02:39
 
| 02:39
| '''Properties''' ಐಕಾನ್ ಮೇಲೆ ಕ್ಲಿಕ್ ಮಾಡಿ. ಮೇಲೆ ಸ್ಕ್ರೋಲ್ ಮಾಡಿ.
+
| '''Properties''' ನ್ ಮೇಲೆ ಕ್ಲಿಕ್ ಮಾಡಿ. ಮೇಲ್ತುದಿಗೆ  ಸ್ಕ್ರೋಲ್ ಮಾಡಿ.
  
 
|-
 
|-
 
| 02:43
 
| 02:43
| '''Specification.''' ಐಕಾನ್ ಮೇಲೆ ಕ್ಲಿಕ್ ಮಾಡಿ.
+
| '''Specification''' ನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 02:46
 
| 02:46
|  '''Pressure and Vapor Fraction.''' ಆಯ್ಕೆ ಮಾಡಿ
+
|  '''Pressure and Vapor Fraction ''' ಅನ್ನು  ಆಯ್ಕೆ ಮಾಡಿ.
  
 
|-
 
|-
 
| 02:50
 
| 02:50
| '''Molar flow rate ''' ಆಯ್ಕೆಯನ್ನು  ಹುಡುಕಿ.
+
| '''Molar flow rate ''' ಆಯ್ಕೆಯನ್ನು  ಗುರುತಿಸಿ.
  
 
|-
 
|-
 
| 02:53
 
| 02:53
| ಅದು '''kmol/per hour.''' ಯುನಿಟ್-ಗಳನ್ನು ಹೊಂದಿದೆ.
+
| ಇದು  '''kmol/per hour''' ಯುನಿಟ್ ಗಳನ್ನು ಹೊಂದಿದೆ.
  
 
|-
 
|-
 
| 02:57
 
| 02:57
| ಈ '''field''' ಐಕಾನ್ ಮೇಲೆ ಕ್ಲಿಕ್ ಮಾಡಿ. '''100.''' ಎಂಟರ್ ಮಾಡಿ
+
| ಈ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. '''100''' ಎಂದು ನಮೂದಿಸಿ.
  
 
|-
 
|-
 
| 03:02
 
| 03:02
|  '''Molar Fraction (Vapor Phase).''' ಅನ್ನು ಹುಡುಕಿ
+
|  '''Molar Fraction (Vapor Phase)''' ಅನ್ನು ಗುರುತಿಸಿ.
  
 
|-
 
|-
 
| 03:08
 
| 03:08
| ಡಿಫಾಲ್ಟ್ ವ್ಯಾಲ್ಯು 0 ಆಗಿದೆ.  
+
| ಡಿಫಾಲ್ಟ್ ವ್ಯಾಲ್ಯು, 0 (ಸೊನ್ನೆ) ಆಗಿದೆ.  
  
 
|-
 
|-
 
| 03:10
 
| 03:10
|  ಇದು ಸೆಚುರೇಟೆಡ್ ಲಿಟ್ವಿಡ್ ಅನ್ನು ಸೂಚಿಸುತ್ತದೆ.
+
|  ಇದು ಸಂತೃಪ್ತ ದ್ರವವನ್ನು (saturated liquid) ಸೂಚಿಸುತ್ತದೆ.
  
 
|-
 
|-
 
|03:13  
 
|03:13  
| ನಾವು ಅದನ್ನು ಹಾಗೆಯೇ ಬಿಡೋಣ.
+
| ನಾವು ಇದನ್ನು ಹಾಗೆಯೆ ಇಡೋಣ.
  
 
|-
 
|-
 
| 03:16
 
| 03:16
| '''flowsheet''' ನಲ್ಲಿ ಒಂದು '''Shortcut column''' ಅನ್ನು ನಾವು  ಸೇರಿಸೋಣ.
+
| ನಾವು '''Flowsheet''' ಗೆ, ಒಂದು '''Shortcut column''' ಅನ್ನು ಸೇರಿಸೋಣ.
  
 
|-
 
|-
 
| 03:20
 
| 03:20
| '''Object palette''' ನಿಂದ ಅದನ್ನು ಹುಡುಕೋಣ.
+
| '''Object palette''' ನಲ್ಲಿ ಅದನ್ನು ಗುರುತಿಸೋಣ.
  
 
|-
 
|-
 
| 03:23
 
| 03:23
| '''Shortcut Column''' ಎಂಬುದು '''Fenske-Underwood-Gilliland''' ಪದ್ಧತಿಯಿನ್ನು ಆಧರಿಸಿದೆ.
+
| '''Shortcut Column'''- ಇದು, '''Fenske-Underwood-Gilliland''' (ಫೆನ್ಸ್ಕಿ- ಅಂಡರ್ ವುಡ್- ಗಿಲಿಲ್ಯಾಂಡ್) ವಿಧಾನವನ್ನು ಆಧರಿಸಿದೆ.
  
 
|-
 
|-
 
| 03:27
 
| 03:27
| ಅದನ್ನು ಕ್ಲಿಕ್ ಮಾಡಿ ಫ್ಲೋ-ಶೀಟ್-ನತ್ತ ಎಳೆಯಿರಿ.
+
| ಅದನ್ನು ಕ್ಲಿಕ್ ಮಾಡಿ ಮತ್ತು ಫ್ಲೋ-ಶೀಟ್ ಗೆ  ಎಳೆಯಿರಿ.
  
 
|-
 
|-
 
| 03:32
 
| 03:32
| ಅದನ್ನು ಅರೇಂಜ್ ಮಾಡೋಣ.
+
| ನಾವು ಇದನ್ನು ಜೋಡಿಸೋಣ.
  
 
|-
 
|-
 
| 03:34
 
| 03:34
| ಈಗ, ನಾವು ಎರಡು '''output streams.'''ಗಳನ್ನು ಇನ್ಸರ್ಟ್ ಮಾಡೋಣ.
+
| ಈಗ, ನಾವು ಎರಡು '''output stream''' ಗಳನ್ನು ಸೇರಿಸೋಣ.
  
 
|-
 
|-
 
| 03:37
 
| 03:37
| ಅವುಗಳಲ್ಲೊಂದು '''distillate''', ಮತ್ತೊಂದು '''Bottoms.'''
+
| ಅವುಗಳು '''distillate''' ಮತ್ತು '''Bottoms''' ಎಂದು ಆಗಿವೆ.
  
 
|-
 
|-
 
| 03:41
 
| 03:41
| ಅದನ್ನು ಮಾಡಲು ನಾವು , ಎರಡು '''material streams.'''ಗಳನ್ನು ಎಳೆಯೋಣ.
+
| ಇದನ್ನು ಮಾಡಲು, ಎರಡು '''material stream'''ಗಳನ್ನು ನಾವು ಡ್ರ್ಯಾಗ್ ಮಾಡೋಣ .
  
 
|-
 
|-
 
| 03:46
 
| 03:46
| ಅವುಗಳು ಔಟ್-ಪುಟ್ ಸ್ಟ್ರೀಮ್-ಗಳಾಗಿರುವುದರಿಂದ, ನಾವು ಅವುಗಳನ್ನು ಅನಿರ್ದಿಷ್ಟವಾಗಿಯೇ(ಅನ್-ಸ್ಪೆಸೆಫೈಡ್ ಆಗಿಯೇ) ಬಿಡೋಣ.
+
| ಅವುಗಳು ಔಟ್ಪುಟ್ ಸ್ಟ್ರೀಮ್ ಗಳಾಗಿರುವುದರಿಂದ, ನಾವು ಅವುಗಳನ್ನು ಸೂಚಿಸದೇ ಹಾಗೆಯೇ ಇಡುತ್ತೇವೆ.
  
 
|-
 
|-
 
| 03:56
 
| 03:56
| ಈ ಸ್ಟ್ರೀಮ್-ಗಳ ಹೆಸರನ್ನು '''Distillate''' ಮತ್ತು '''Bottoms.''' ಎಂದು ಬದಲಾಯಿಸೋಣ.
+
| ಈ ಸ್ಟ್ರೀಮ್ ಗಳ ಹೆಸರನ್ನು ನಾವು '''Distillate''' ಮತ್ತು '''Bottoms''' ಎಂದು ಬದಲಾಯಿಸುವೆವು.
  
 
|-
 
|-
 
| 04:05
 
| 04:05
| '''Condenser duty ''' ಮತ್ತು '''Reboiler duty''' ಗಾಗಿ ಎರಡು '''Energy streams'''ಗಳನ್ನು  ಸೇರಿಸೋಣ.  
+
| ಈಗ, '''Condenser duty ''' ಮತ್ತು '''Reboiler duty''' ಗಳಿಗಾಗಿ, ಎರಡು '''Energy stream''' ಗಳನ್ನು  ನಾವು ಸೇರಿಸೋಣ.  
  
 
|-
 
|-
 
| 04:17
 
| 04:17
| ಈ ಸ್ಟ್ರೀಮ್-ಗಳನ್ನು '''C-Duty ''' ಮತ್ತು '''R-Duty.''' ಎಂದು ಹೆಸರಿಸೋಣ.
+
| ಈ ಸ್ಟ್ರೀಮ್ ಗಳನ್ನು, '''C-Duty ''' ಮತ್ತು '''R-Duty''' ಎಂದು ಹೆಸರಿಸೋಣ.
  
 
|-
 
|-
 
| 04:24
 
| 04:24
| ಈಗ ನಾವು '''Shortcut distillation column.''' ಅನ್ನು ಸ್ಪೆಸಿಫೈ ಮಾಡಲು ತಯಾರಿದ್ದೇವೆ.
+
| ಈಗ ನಾವು '''Shortcut distillation column''' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.
  
 
|-
 
|-
 
| 04:27
 
| 04:27
| ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಸೆಲೆಕ್ಟ್ ಮಾಡಿ.  
+
| ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ.  
  
 
|-
 
|-
 
| 04:30
 
| 04:30
| '''Selected Object''' ವಿಂಡೋ-ಗೆ ಹೋಗಿ.
+
| '''Selected Object''' ವಿಂಡೋಗೆ ಹೋಗಿ.
  
 
|-
 
|-
 
| 04:32
 
| 04:32
| '''Properties ''' ಟ್ಯಾಬ್-ನಲ್ಲಿ, '''Connections''' ಮೆನು ಅನ್ನು ಹುಡುಕಿ.
+
| '''Properties ''' ಟ್ಯಾಬ್ ನ ಅಡಿಯಲ್ಲಿ, '''Connections''' ಮೆನು ಅನ್ನು ಗುರುತಿಸಿ.
  
 
|-
 
|-
 
| 04:37
 
| 04:37
| ಮೊದಲ ಆಪ್ಷನ್ '''Feed.''' '''Feed ''' ಮೆನು ಮೇಲೆ ಕ್ಲಿಕ್ ಮಾಡುತ್ತೇನೆ. (ಮತ್ತೊಂದು) ಮೆನು ಅನ್ನು ತೋರಿಸುವ ಡೌನ್ ಆರೋ ಕಾಣಿಸುತ್ತದೆ.
+
| ಮೊದಲನೆಯ ಆಯ್ಕೆಯು '''Feed''' ಆಗಿದೆ. '''Feed ''' ಮೆನುವಿನ ಮೇಲೆ ಕ್ಲಿಕ್ ಮಾಡುತ್ತೇನೆ. ಒಂದು ಮೆನುವನ್ನು ಸೂಚಿಸುವ, ಡೌನ್-ಆರೋ ಕಾಣಿಸಿಕೊಳ್ಳುತ್ತದೆ.
 
+
 
|-
 
|-
 
| 04:44
 
| 04:44
| ಆರೋ ಕ್ಲಿಕ್ ಮಾಡಿ. ಇಲ್ಲಿ ನಾವು '''Feed.''' ಅನ್ನು ಆಯ್ಕೆ ಮಾಡುತ್ತೇವೆ.
+
| ಆರೋ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಾವು '''Feed''' ಅನ್ನು ಆಯ್ಕೆ ಮಾಡುತ್ತೇವೆ.
  
 
|-
 
|-
 
| 04:48
 
| 04:48
| ಈಗ, ಮುಂದಿನ ಆಪ್ಷನ್ ಆದ '''Distillate.''' ಮೇಲೆ ಕ್ಲಿಕ್ ಮಾಡಿ.
+
| ಈಗ, ಮುಂದಿನ ಆಯ್ಕೆಯಾದ  '''Distillate''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 04:51
 
| 04:51
| ಡ್ರಾಪ್ ಡೌನ್ ಆರೋ ಮೇಲೆ ಕ್ಲಿಕ್ ಮಾಡಿ '''Distillate.''' ಆಯ್ಕೆ ಮಾಡಿ.
+
| ಡ್ರಾಪ್-ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಮತ್ತು '''Distillate''' ಅನ್ನು  ಆಯ್ಕೆ ಮಾಡಿ.
  
 
|-
 
|-
 
| 04:56
 
| 04:56
| ಹಾಗೆಯೇ,  '''Bottoms'''ಗಾಗಿ, '''Bottoms''' ಆಯ್ಕೆ ಮಾಡಿ.
+
| ಹೀಗೆಯೇ,  '''Bottoms'''ಗಾಗಿ, '''Bottoms''' ಅನ್ನು ಆಯ್ಕೆ ಮಾಡಿ.
  
 
|-
 
|-
 
| 04:59
 
| 04:59
| ಮುಂದಿನ ಆಯ್ಕೆ '''Condenser Duty.'''
+
| '''Condenser Duty''', ಮುಂದಿನ ಆಯ್ಕೆ ಆಗಿದೆ.
  
 
|-
 
|-
 
| 05:02
 
| 05:02
| ನಾನು ಅದರ ಮೇಲೆ ಕ್ಲಿಕ್ ಮಾಡಿ '''C-Duty.''' ಆಯ್ಕೆ ಮಾಡುತ್ತೇನೆ.
+
| ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು '''C-Duty''' ಅನ್ನು  ಆಯ್ಕೆ ಮಾಡುತ್ತೇನೆ.
  
 
|-
 
|-
 
| 05:07
 
| 05:07
| ಹಾಗೆಯೇ, '''Reboiler.'''ಗಾಗಿ  '''R-Duty ''' ಆಯ್ಕೆ ಮಾಡಿ.
+
| ಹೀಗೆಯೇ, '''Reboiler'''ಗಾಗಿ, '''R-Duty ''' ಅನ್ನು  ಆಯ್ಕೆಮಾಡಿ.
  
 
|-
 
|-
 
| 05:12
 
| 05:12
| ಫ್ಲೋಶೀಟ್-ನ ಕನೆಕ್ಟಿವಿಟಿ ಅನ್ನು ಇದು ಪೂರೈಸುತ್ತದೆ.  
+
| ಇದು, ಫ್ಲೋಶೀಟ್ ನ, ಕನೆಕ್ಟಿವಿಟಿ ಯನ್ನು (ಸಂಪರ್ಕ)  ಪೂರ್ಣಗೊಳಿಸುತ್ತದೆ.
 +
 
 
|-
 
|-
 
| 05:14
 
| 05:14
| '''Properties ''' ಟ್ಯಾಬ್-ನಲ್ಲಿ, '''Parameters ''' ಸೆಕ್ಷನ್ ಹುಡುಕಿ.
+
| '''Properties ''' ಟ್ಯಾಬ್ ನ ಅಡಿಯಲ್ಲಿ , '''Parameters ''' ವಿಭಾಗವನ್ನು ಗುರುತಿಸಿ.
  
 
|-
 
|-
 
| 05:19
 
| 05:19
| ಒಂದು '''Shortcut Column''' ನ ವಿವಿಧ ಆಟ್ರಿಬ್ಯೂಟ್ಸ್ ನಿರ್ಧರಿಸಲು ಈ ಸೆಕ್ಷನ್ ಬಳಸಲಾಗುತ್ತದೆ.
+
| ಈ ವಿಭಾಗವನ್ನು  '''Shortcut Column''' ನ ವಿವಿಧ ಲಕ್ಷಣಗಳನ್ನು ಸೂಚಿಸಲು ಬಳಸಲಾಗುತ್ತದೆ.
  
 
|-
 
|-
 
| 05:25
 
| 05:25
| ಈ ಸೆಕ್ಷನ್-ನಲ್ಲಿ, ಮೊದಲ ಆಪ್ಷನ್ '''Condenser''' ಆಗಿದೆ.
+
| ಈ ವಿಭಾಗದಲ್ಲಿ, ಮೊದಲನೆಯ ಆಯ್ಕೆಯು  '''Condenser''' ಆಗಿದೆ.
  
 
|-
 
|-
 
| 05:30
 
| 05:30
| ಡಿಫಾಲ್ಟ್ ಆಗಿ, ಅದು '''Total Condenser.''' ಆಗಿದೆ.
+
| ಡಿಫಾಲ್ಟ್ ಆಗಿ, ಇದು  '''Total Condenser''' ಆಗಿದೆ.
  
 
|-
 
|-
 
| 05:33
 
| 05:33
| ಒಂದು ವೇಳೆ '''partial condenser''' ಬೇಕಾಗಿದ್ದರೆ, ನೀವು ಇಲ್ಲಿ ಅದನ್ನು ಬದಲಾಯಿಸಬಹುದು.
+
| ಒಂದು ವೇಳೆ '''partial condenser''' ಬೇಕಾಗಿದ್ದರೆ, ನೀವು ಇಲ್ಲಿ ಇದನ್ನು ಬದಲಾಯಿಸಬಹುದು.
  
 
|-
 
|-
 
| 05:36
 
| 05:36
| ಇಲ್ಲಿ, ನಾವು ಇದನ್ನು ಹೇಗಿದೆಯೋ ಹಾಗೆಯೇ ಬಿಡೋಣ.
+
| ಇಲ್ಲಿ ನಾವು, ಇದನ್ನು ಇದ್ದ ಹಾಗೇ ಇಡುತ್ತೇವೆ.
  
 
|-
 
|-
 
| 05:39
 
| 05:39
| '''Reflux Ratio.''' ಪ್ರವೇಶಿಸೋಣ. ಅದರ ಮೇಲೆ ಕ್ಲಿಕ್ ಮಾಡೋಣ.
+
| ನಾವು '''Reflux Ratio''' ಅನ್ನು ನಮೂದಿಸೋಣ. ಅದರ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 05:42
 
| 05:42
| ಇಲ್ಲಿ , ನಾವು ಪಕ್ಕದ ಫೀಲ್ಡ್-ನಲ್ಲಿ ವ್ಯಾಲ್ಯು '''2''' ಅನ್ನು  ಎಂಟರ್ ಮಾಡೋಣ.
+
| ಇಲ್ಲಿ , ಅದರ  ಪಕ್ಕದ ಫೀಲ್ಡ್ ನಲ್ಲಿ, ವ್ಯಾಲ್ಯೂ ಅನ್ನು '''2''' ಎಂದು ಕೊಡುತ್ತೇವೆ.
  
 
|-
 
|-
 
| 05:49
 
| 05:49
| '''Product composition.''' ಅನ್ನು ಸ್ಪೆಸಿಫೈ ಮಾಡೋಣ
+
| '''Product composition''' ಅನ್ನು ಸೂಚಿಸೋಣ.
  
 
|-
 
|-
 
| 05:52
 
| 05:52
| ಮೊದಲು ನಾವು '''bottoms.'''ನಲ್ಲಿ  '''light key''' (ಡಿಟೈಲ್ಸ್) ವಿವರಗಳನ್ನು  (ಸೂಚಿಸೋಣ) ಸ್ಪೆಸಿಫೈ ಮಾಡೋಣ.
+
| ಮೊದಲು ನಾವು, '''bottoms''' ನಲ್ಲಿ  '''Light key''' ವಿವರಗಳನ್ನು  ಸೂಚಿಸೋಣ.
 +
 
 
|-
 
|-
 
| 05:57
 
| 05:57
| ಇದನ್ನು ಮಾಡಲು, ನಾನು, '''light key.''' ಐಕಾನ್ ಅನ್ನು ಕ್ಲಿಕ್ ಮಾಡುತ್ತೇನೆ.
+
| ಇದನ್ನು ಮಾಡಲು, ನಾನು, '''Light key''' ಅನ್ನು ಕ್ಲಿಕ್ ಮಾಡುತ್ತೇನೆ.
  
 
|-
 
|-
 
| 06:01
 
| 06:01
| ಆರೋ ಅನ್ನು ಕ್ಲಿಕ್ ಮಾಡಿ '''Benzene.''' ಅನ್ನು ಆಯ್ಕೆ ಮಾಡೋಣ.
+
| ಆರೋ ಅನ್ನು ಕ್ಲಿಕ್ ಮಾಡಿ ಮತ್ತು '''Benzene''' ಅನ್ನು ಆಯ್ಕೆ ಮಾಡಿ.
  
 
|-
 
|-
 
| 06:04
 
| 06:04
| ಇರುವ ಫೀಲ್ಡ್-ನಲ್ಲಿ, ಮುಂದಿನ ರೋ-ನಲ್ಲಿ, '''0.05.''' ಎಂಟರ್ ಮಾಡಿ
+
| ಕೊಟ್ಟಿರುವ ಫೀಲ್ಡ್ ನಲ್ಲಿ , ಮುಂದಿನ ಸಾಲಿನಲ್ಲಿ, '''0.05'''ಎಂದು ನಮೂದಿಸಿ.
  
 
|-
 
|-
 
| 06:10
 
| 06:10
| ಹಾಗೆಯೇ, '''heavy key ''' ಗಾಗಿ '''Toluene.''' ಆಯ್ಕೆ ಮಾಡಿ.
+
|ಇದೇ ರೀತಿ, '''Heavy key ''' ಗಾಗಿ, '''Toluene''' ಅನ್ನು ಆಯ್ಕೆಮಾಡಿ.
  
 
|-
 
|-
 
| 06:15
 
| 06:15
| '''Distillate.'''ನಲ್ಲಿರುವ ಹೆವಿ ಕೀ ಅನ್ನು ಸ್ಪೆಸಿಫೈ ಮಾಡೋಣ.
+
| ಈಗ ನಾವು, '''Distillate''' ನಲ್ಲಿ, '''Heavy key''' ಯನ್ನು ಸೂಚಿಸುತ್ತೇವೆ.
  
 
|-
 
|-
 
| 06:18
 
| 06:18
| '''0.05.''' ಎಂಟರ್ ಮಾಡುತ್ತೇವೆ
+
| ನಾವು '''0.05''' ಎಂದು ನಮೂದಿಸುತ್ತೇವೆ.
  
 
|-
 
|-
 
| 06:23
 
| 06:23
| ಲಿಸ್ಟ್-ನಲ್ಲಿ ಮುಂದಿನದು '''Condenser Pressure.'''  
+
| ಲಿಸ್ಟ್ ನಲ್ಲಿ ಮುಂದಿನದು, '''Condenser Pressure''' ಎಂದು ಇರುತ್ತದೆ.
  
 
|-
 
|-
 
| 06:26
 
| 06:26
| ಡಿಫಾಲ್ಟ್ ವ್ಯಾಲ್ಯು '''0 atmosphere.''' ಆಗಿದೆ. ಅದನ್ನು ನಾವು '''1 atmosphere.'''ಗೆ ಬದಲಾಯಿಸೋಣ.
+
| ಡಿಫಾಲ್ಟ್ ವ್ಯಾಲ್ಯು, '''0 atmosphere''' ಆಗಿದೆ. ಇದನ್ನು ನಾವು '''1 atmosphere''' ಗೆ ಬದಲಾಯಿಸುವೆವು.
  
 
|-
 
|-
 
| 06:32
 
| 06:32
| ಹಾಗೆಯೇ, ನಾವು  '''reboiler pressure''' ಅನ್ನು '''1 atmosphere''' ಗೆ ಬದಲಾಯಿಸೋಣ.
+
| ಹೀಗೆಯೇ, ನಾವು  '''reboiler pressure''' ಅನ್ನು '''1 atmosphere''' ಗೆ ಬದಲಾಯಿಸೋಣ.
  
 
|-
 
|-
Line 359: Line 361:
 
|-
 
|-
 
| 06:39
 
| 06:39
| ಇದನ್ನು ಮಾಡಲು, '''Calculator''' ಆಪ್ಷನ್-ಗೆ ಹೋಗಿ.
+
| ಇದನ್ನು ಮಾಡಲು, '''Calculator''' ಆಯ್ಕೆಗಳಿಗೆ ಹೋಗಿ.
  
 
|-
 
|-
 
| 06:42
 
| 06:42
| '''Play''' ಬಟನ್ ಮೇಲೆ ಕ್ಲಿಕ್ ಮಾಡಿ. ಈಗ, '''Recalculate''' ಬಟನ್ ಮೇಲೆ ಕ್ಲಿಕ್ ಮಾಡಿ.
+
| '''Play''' ಬಟನ್ ಮೇಲೆ ಕ್ಲಿಕ್ ಮಾಡಿ. ಈಗ, '''Recalculate''' ಬಟನ್ ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 06:47
 
| 06:47
| ಲೆಕ್ಕಾಚಾರಗಳು ಮುಗಿದ ಮೇಲೆ, '''Shortcut column.''' ಮೇಲೆ ಕ್ಲಿಕ್ ಮಾಡಿ
+
| ಕ್ಯಾಲ್ಕ್ಯುಲೇಷನ್ಸ್ (calculations) ಮುಗಿದ ಮೇಲೆ, '''Shortcut column''' ಮೇಲೆ ಕ್ಲಿಕ್ ಮಾಡಿ.
  
 
|-
 
|-
 
| 06:53
 
| 06:53
| '''Properties ''' ಟ್ಯಾಬ್-ನ ಕೆಳಗೆ, '''Results ''' ಮೆನು ಅನ್ನು ಹುಡುಕಿ.
+
| '''Properties ''' ಟ್ಯಾಬ್ ನ ಕೆಳಗೆ, '''Results ''' ಮೆನು ಅನ್ನು ಗುರುತಿಸಿ.
  
 
|-
 
|-
 
| 06:58
 
| 06:58
| ಅಗತ್ಯವಾದ ಎಲ್ಲ ಫಲಿತಾಂಶವನ್ನು ಅದು ಹೀಗೆ ತೋರಿಸುತ್ತದೆ:
+
| ನಮಗೆ ಬೇಕಾಗಿರುವ- '''Minimum Reflux Ratio''',
  
 
|-
 
|-
 
| 07:00
 
| 07:00
|'''Minimum Reflux Ratio'''
+
|'''Minimum Number of Stages''',
  
 
|-
 
|-
 
| 07:03
 
| 07:03
|'''Minimum Number of Stages'''
+
|'''Actual Number of Stages''',
  
 
|-
 
|-
 
| 07:05
 
| 07:05
|'''Actual Number of Stages'''
+
|'''Optimal Feed Stage''' ಗಳಂತಹ
  
 
|-
 
|-
 
| 07:07
 
| 07:07
|'''Optimal Feed Stage''' ಮುಂತಾಗಿ.
+
| ಎಲ್ಲ  ಫಲಿತಾಂಶಗಳನ್ನು ಇದು  ತೋರಿಸುತ್ತದೆ:
  
 
|-
 
|-
 
| 07:10
 
| 07:10
| ಈ ಫಲಿತಾಂಶಗಳನ್ನು (ರಿಸಲ್ಟ್ಸ್ ಅನ್ನು) ನಾನು ಒಂದು '''slide'''ನಲ್ಲಿ ಟ್ಯಾಬುಲೇಟ್ ಮಾಡಿದ್ದೇನೆ.  
+
| ಈ ಫಲಿತಾಂಶಗಳನ್ನು ನಾನು ಒಂದು ಸ್ಲೈಡ್ ನಲ್ಲಿ ಪಟ್ಟಿ ಮಾಡಿದ್ದೇನೆ.
  
 
|-
 
|-
 
| 07:15
 
| 07:15
| ಈ ಸಿಮುಲೇಷನ್ ಅನ್ನು ನಾನು '''save''' ಮಾಡುತ್ತೇನೆ.
+
| ಈ ಸಿಮುಲೇಷನ್ ಅನ್ನು ನಾನು ಸೇವ್ ಮಾಡುತ್ತೇನೆ.
  
 
|-
 
|-
 
| 07:20
 
| 07:20
| '''shortcut end.''' ಎಂದು ನಾನು ಇದನ್ನು ಸೇವ್ ಮಾಡಿದ್ದೇನೆ
+
| ನಾನು ಇದನ್ನು '''shortcut end''' ಎಂದು ಸೇವ್ ಮಾಡಿದ್ದೇನೆ.
  
 
|-
 
|-
 
| 07:24
 
| 07:24
| ಇದರ ಸಾರಾಂಶವನ್ನು ವಿವರಿಸುತ್ತೇನೆ.
+
| ಸಂಕ್ಷಿಪ್ತವಾಗಿ, ಇಲ್ಲಿ ನಾವು :
  
 
|-
 
|-
 
| 07:26
 
| 07:26
| ನಾವು : * ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸ್ಪೆಸಿಫೈ ಮಾಡುವುದನ್ನು,  
+
| ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸೂಚಿಸುವುದು,  
  
 
|-
 
|-
 
| 07:29
 
| 07:29
| ಕೀ ಕಂಪೋನೆಂಟ್ಸ್, ಪ್ಯುರಿಟೀಸ್ ಮತ್ತು ಮಿನಿಮಂ ರಿಫ್ಲಕ್ಸ್ ರೇಷಿಯೋ ಸ್ಪೆಸಿಫೈ ಮಾಡುವುದನ್ನು
+
| 'ಕೀ ಕಂಪೋನೆಂಟ್' ಗಳು, 'ಪ್ಯೂರಿಟಿ' ಗಳು (purities) ಮತ್ತು 'ಮಿನಿಮಂ ರಿಫ್ಲೆಕ್ಸ್ ರೇಶಿಯೋ' (minimum reflux ratio) ಗಳನ್ನು ಸೂಚಿಸುವುದು,
  
 
|-
 
|-
 
| 07:34
 
| 07:34
| ಕಸ್ಟಮ್ ಯುನಿಟ್-ಗಳನ್ನು ಬಳಸುವುದನ್ನು
+
| 'ಕಸ್ಟಮ್ ಯುನಿಟ್' ಗಳನ್ನು ಬಳಸುವುದು,
  
 
|-
 
|-
 
| 07:36
 
| 07:36
| ಮಿನಿಮಂ ರಿಫ್ಲಕ್ಸ್ ರೇಷಿಯೋ, ಆಪ್ಟಿಮಲ್ ಫೀಡ್ ಲೊಕೇಷನ್ ಮತ್ತು ಒಟ್ಟು ಟ್ರೇ-ಗಳ ಲೆಕ್ಕ ಹಾಕುವುದನ್ನು ಕಲಿತೆವು.
+
| 'ಮಿನಿಮಂ ರಿಫ್ಲಕ್ಸ್ ರೇಷಿಯೋ', 'ಆಪ್ಟಿಮಲ್ ಫೀಡ್ ಲೊಕೇಷನ್' ಮತ್ತು 'ಒಟ್ಟು ಟ್ರೇ-ಗಳ ಸಂಖ್ಯೆ' ಇವುಗಳನ್ನು ಕಂಡುಹಿಡಯಲು ಕಲಿತಿದ್ದೇವೆ.
  
 
|-
 
|-
 
| 07:43
 
| 07:43
| ನಾನು ಕೆಲವು ಅಸೈನ್-ಮೆಂಟ್ ಕೊಡುತ್ತೇನೆ. ಈ '''slide''' ನಲ್ಲಿರುವ ಅಸೈನ್-ಮೆಂಟ್ ಮಾಸ್ ಬ್ಯಾಲೆನ್ಸ್-ಗಳಿಗೆ ಸಂಬಂಧಿಸಿದುದು.
+
| ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. ಈ ಸ್ಲೈಡ್ ನಲ್ಲಿರುವ ಅಸೈನ್ಮೆಂಟ್, 'ಮಾಸ್ ಬ್ಯಾಲನ್ಸ್' ಗಳಿಗೆ ಸಂಬಂಧಿಸಿದೆ.
 
+
 
|-
 
|-
 
| 07:48
 
| 07:48
| ಸ್ಟ್ರೀಮ್-ಗಳು ಮತ್ತು ಎಕ್ವಿಪ್ಮೆಂಟ್-ಗಳನ್ನು ತೋರಿಸಲು ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
+
| ಸ್ಟ್ರೀಮ್ ಗಳು ಮತ್ತು ಉಪಕರಣವನ್ನು ತೋರಿಸಲು, ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
  
 
|-
 
|-
 
| 07:52
 
| 07:52
| ಮುಂದಿನ ಅಸೈನ್ಮೆಂಟ್-ಗೆ ಹೋಗೋಣ.
+
| ಮುಂದಿನ ಅಸೈನ್ಮೆಂಟ್ ಗೆ ಹೋಗೋಣ.
  
 
|-
 
|-
 
| 07:54
 
| 07:54
| ವಿವರಿಸಿರುವಂತೆ, ಎನರ್ಜಿ ಬ್ಯಾಲೆನ್ಸ್ ಮಾಡಿ.
+
| ಮೊದಲು ಹೇಳಿದಂತೆ, 'ಎನರ್ಜಿ ಬ್ಯಾಲೆನ್ಸ್' ಅನ್ನು ಮಾಡಿ.
  
 
|-
 
|-
 
| 07:58
 
| 07:58
| ವಿವಿಧ ಪ್ರಾಡಕ್ಟ್ ಪ್ಯುರಿಟಿಗಳೊಂದಿಗೆ ಸಿಮುಲೇಷನ್ ಪುನರಾವರ್ತಿಸಿ.
+
| ವಿವಿಧ 'ಪ್ರಾಡಕ್ಟ್ ಪ್ಯುರಿಟಿ' ಗಳೊಂದಿಗೆ ಸಿಮುಲೇಷನ್ ಅನ್ನು ಪುನರಾವರ್ತಿಸಿ.
  
 
|-
 
|-
 
| 08:02
 
| 08:02
| ಎನರ್ಜಿ ರಿಕ್ವೈರ್ಮೆಂಟ್ ಹೇಗೆ ಬದಲಾಗುತ್ತದೆಂದು ನಿರ್ಧರಿಸಿ.
+
| 'ಎನರ್ಜಿ ರಿಕ್ವೈರ್ಮೆಂಟ್' ಹೇಗೆ ಬದಲಾಗುವುದು ಎಂದು  ಕಂಡುಹಿಡಿಯರಿ.
  
 
|-
 
|-
 
| 08:06
 
| 08:06
| ವಿವಿಧ ಥರ್ಮೋಡೈನಮಿಕ್ಸ್-ಗಳೊಂದಿಗೆ ಈ ಸಿಮುಲೇಷನ್ ಪುನರಾವರ್ತಿಸಿ.
+
| ವಿವಿಧ 'ಥರ್ಮೋಡೈನಮಿಕ್ಸ್' ಗಳೊಂದಿಗೆ, ಈ ಸಿಮುಲೇಷನ್ ಅನ್ನು ಪುನರಾವರ್ತಿಸಿ.
  
 
|-
 
|-
 
| 08:08
 
| 08:08
| ವಿವಿಧ ಫೀಡ್ ಕಂಡೀಷನ್-ಗಳೊಂದಿಗೆ ಈ ಸಿಮುಲೇಷನ್ ಪುನರಾವರ್ತಿಸಿ.
+
| ವಿವಿಧ 'ಫೀಡ್ ಕಂಡೀಷನ್' ಗಳೊಂದಿಗೆ, ಈ ಸಿಮುಲೇಷನ್ ಅನ್ನುಪುನರಾವರ್ತಿಸಿ.
  
 
|-
 
|-
 
| 08:12
 
| 08:12
| ನಿಮ್ಮ ಫಲಿತಾಂಶವನ್ನು ಅವಲೋಕಿಸಲು ಪ್ರಯತ್ನಿಸಿ. ನಾವು ಈ ಟ್ಯುಟೋರಿಯಲ್-ಕೊನೆಯ ಹಂತಕ್ಕೆ ಬಂದಿದ್ದೇವೆ.
+
| ನಿಮ್ಮ ಫಲಿತಾಂಶಗಳನ್ನು ಅರ್ಥೈಸಿ. ನಾವು ಈ ಟ್ಯುಟೋರಿಯಲ್ ನ ಕೊನೆಗೆ  ಬಂದಿದ್ದೇವೆ.
  
 
|-
 
|-
 
|08:16  
 
|08:16  
| ಈ ವೀಡಿಯೋ, '''Spoken Tutorial''' ಯೋಜನೆಯ ಸಾರಾಂಶವಾಗಿದೆ.
+
| ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
  
 
|-
 
|-
 
| 08:20
 
| 08:20
| ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್-ಲೋಡ್ ಮಾಡಿ ನೋಡಬಹುದು.
+
| ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
  
 
|-
 
|-
 
| 08:24
 
| 08:24
| ನಾವು '''Spoken Tutorial.''' ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ನೀಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
| ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
+
 
|-
 
|-
 
| 08:31
 
| 08:31
| ಈ '''Spoken Tutorial''' ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
+
| ಈ '''Spoken Tutorial''' ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
 
+
 
|-
 
|-
 
| 08:33
 
| 08:33
 
| ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ.
 
| ನಿಮಗೆ ಪ್ರಶ್ನೆ ಇರುವ '''minute''' ಮತ್ತು '''second''' ಅನ್ನು ಆಯ್ಕೆ ಮಾಡಿ.
 
 
|-
 
|-
 
| 08:37
 
| 08:37
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. '''FOSSEE''' ತಂಡದ ಯಾರಾದರೊಬ್ಬರು ಅದಕ್ಕೆ ಉತ್ತರಿಸುತ್ತಾರೆ.
+
| ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. '''FOSSEE''' ತಂಡದವರು ಅದಕ್ಕೆ ಉತ್ತರಿಸುವರು.  
  
 
|-
 
|-
 
| 08:41
 
| 08:41
| ಈ ಜಾಲತಾಣವನ್ನು ನೋಡಿ.
+
| ದಯವಿಟ್ಟು ವೆಬ್ಸೈಟ್ ಗೆ ಭೇಟಿ ನೀಡಿ.
  
 
|-
 
|-
 
| 08:44
 
| 08:44
| ಜನಪ್ರಿಯ ಪುಸ್ತಕಗಳ ಪರಿಹರಿಸಲ್ಪಟ್ಟ ಉದಾಹರಣೆಗಳ ಕೋಡಿಂಗ್-ಅನ್ನು '''FOSSEE ''' ತಂಡವು ಸಂಯೋಜನೆ ಮಾಡುತ್ತದೆ.
+
| ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, '''FOSSEE ''' ತಂಡವು ಸಂಯೋಜನೆ ಮಾಡುತ್ತದೆ.
 
+
 
|-
 
|-
 
| 08:48
 
| 08:48
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
+
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
  
 
|-
 
|-
 
| 08:52
 
| 08:52
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
  
 
|-
 
|-
 
| 08:56
 
| 08:56
| '''FOSSEE''' ತಂಡವು ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
+
| '''FOSSEE''' ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, '''DWSIM'''ಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
  
 
|-
 
|-
 
| 09:00
 
| 09:00
| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತೇವೆ.
+
| ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
  
 
|-
 
|-
 
| 09:04
 
| 09:04
| ಹೆಚ್ಚಿನ ಮಾಹಿತಿಗಾಗಿ, ಈ ಜಾಲತಾಣವನ್ನು ನೋಡಿ.
+
| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.
  
 
|-
 
|-
 
| 09:07
 
| 09:07
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಯೋಜನೆಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
+
| ಸ್ಪೋಕನ್-ಟ್ಯುಟೋರಿಯಲ್ ಮತ್ತು '''FOSSEE''' ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
  
 
|-
 
|-
 
| 09:14
 
| 09:14
| ಈ ಟ್ಯುಟೋರಿಯಲ್-ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕ ……... ಭಾಗವಹಿಸಿದ್ದಕ್ಕಾಗಿ ಧನ್ಯವಾದಗಳು.
+
| ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.
 +
ಧನ್ಯವಾದಗಳು.
  
 
|}
 
|}

Latest revision as of 14:22, 10 January 2020

Time
Narration
00:01 DWSIM ನಲ್ಲಿ ಯ Shortcut distillation column ಅನ್ನು ಸಿಮುಲೇಟ್ ಮಾಡುವ ಕುರಿತು ಇರುವ ಈ spoken tutorial ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ಅನ್ನು ತಯಾರಿಸಿದವರು, ಪ್ರೊ. ಕಣ್ಣನ್ ಮೌದ್ಗಲ್ಯ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು Shortcut distillation column ಅನ್ನು (ಶಾರ್ಟ್ಕಟ್ ಡಿಸ್ಟಿಲ್ಲೇಶನ್ ಕಾಲಂ) ಸಿಮುಲೇಟ್ ಮಾಡುವೆವು.
00:13 ನಾವು ಒಂದು ನಿರ್ದಿಷ್ಟವಾದ 'ಪ್ರೊಡಕ್ಟ್ ಸ್ಪೆಸಿಫಿಕೇಷನ್' ಅನ್ನು ಪಡೆಯಲು, ಈ ಕೆಳಗಿನವುಗಳನ್ನು ಕಂಡುಹಿಡಿಯಲು ಕಲಿಯುವೆವು.
00:23 Minimum number of stages , Minimum reflux ratio,

Optimal Feed stage location ಮತ್ತು Condenser and reboiler heat duty.

00:26 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 3.4. ಅನ್ನು ಬಳಸುತ್ತೇನೆ.
00:30 ಈ ಟ್ಯುಟೋರಿಯಲ್ ಅನ್ನು ಅಭ್ಯಾಸಮಾಡಲು, ನಿಮಗೆ:
00:32 ಒಂದು ಫ್ಲೋ-ಶೀಟ್ ಗೆ, ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
00:35 ಥರ್ಮೋಡೈನಮಿಕ್ ಪ್ಯಾಕೇಜ್ ಗಳನ್ನು (thermodynamic package) ಹೇಗೆ ಆಯ್ಕೆಮಾಡುವುದು,
00:37 ಮಟೀರಿಯಲ್ ಸ್ಟ್ರೀಮ್ (material stream) ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಲಕ್ಷಣಗಳನ್ನು ಹೇಗೆ ಸೂಚಿಸುವುದು ಇವುಗಳ ಬಗ್ಗೆ ತಿಳಿದಿರಬೇಕು.
00:41 ನಮ್ಮ ವೆಬ್ಸೈಟ್ spoken tutorial dot org ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳು ಲಭ್ಯವಿದೆ.
00:47 ಮುಂದಿನ ಎರಡು ಸ್ಲೈಡ್-ಗಳಲ್ಲಿ, ನಾವು ಡಿಸ್ಟಿಲೇಷನ್ ಪ್ರಾಬ್ಲಮ್ ಗಾಗಿ ಸ್ಪೆಸಿಫಿಕೇಷನ್ ಗಳನ್ನು ಕೊಡುತ್ತೇವೆ.
00:55 ಈ ಪ್ರಾಬ್ಲೆಮ್ ಸ್ಟೇಟ್ಮೆಂಟ್ ಅನ್ನು Lehigh UniversityProf. Bill Luyben ರವರು ಕೊಟ್ಟಿದ್ದಾರೆ.
01:00 ನಾನು ಈಗಾಗಲೇ DWSIM ಅನ್ನು ತೆರೆದಿದ್ದೇನೆ.
01:03 System of Units ಮೆನ್ಯುದ ಮೇಲೆ ಕ್ಲಿಕ್ ಮಾಡಿ.
01:07 Custom 1 ಅನ್ನು ಆಯ್ಕೆ ಮಾಡಿ.
01:10 ಇದು ಯೂನಿಟ್ ಗಳನ್ನು ಕಸ್ಟಮೈಸ್ ಮಾಡಲು ನಮಗೆ ಅನುಮತಿಸುತ್ತದೆ. ಇದನ್ನು ನಾವು ನಂತರ ಮಾಡುವೆವು.
01:14 ನಾವು Configure Simulation ಬಟನ್ ನ ಮೇಲೆ ಕ್ಲಿಕ್ ಮಾಡೋಣ.
01:18 ChemSep ಡೇಟಾಬೇಸ್ ನಿಂದ Benzene ಅನ್ನು ಸೇರಿಸಿ.
01:27 ಆಮೇಲೆ Toluene ಅನ್ನು ಸೇರಿಸಿ.
01:33 ಬಳಿಕ ನಾವು ಕ್ರಮವಾಗಿ Thermodynamics >> Property Packages ಗಳ ಮೇಲೆ ಕ್ಲಿಕ್ ಮಾಡುವೆವು.
01:40 ಕೆಳಗೆ ಸ್ಕ್ರೋಲ್ ಮಾಡಿ ಮತ್ತು Raoult’s Law (ರೌಲ್ಟ್ಸ್ ಲಾ) ಅನ್ನು ಆಯ್ಕೆ ಮಾಡಿ.
01:44 Thermodynamics ಆಯ್ಕೆಯ ಕೆಳಗೆ, ನೀವು Options ಮೆನು ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿ.
01:49 Units System ಅನ್ನು ಕ್ಲಿಕ್ ಮಾಡಿ.
01:53 ಇದನ್ನು ನಾನು ಒಳಗೆ ತರುತ್ತೇನೆ.
01:56 ಈ ಲಿಸ್ಟ್ ನ ಮೇಲ್ಭಾಗದಲ್ಲಿ, Pressure ಮೆನು, ಕಾಣಿಸಿಕೊಳ್ಳುತ್ತದೆ.
01:58 ಅಟ್ಮಾಸ್ಫಿಯರ್ (atmosphere) ಗಾಗಿ atm ಅನ್ನು ಆಯ್ಕೆಮಾಡಿ ಮತ್ತು ಕ್ಲಿಕ್ ಮಾಡಿ.
02:04 Pressure ಮೆನುವಿನ ಕೆಳಗೆ, Molar flow rate ಮೆನು ಇದೆ.
02:08 ಅದನ್ನು ಕ್ಲಿಕ್ ಮಾಡಿ ಮತ್ತು kmol/per hour ಅನ್ನು ಆಯ್ಕೆ ಮಾಡಿ.
02:13 Back to simulation ನ ಮೇಲೆ ಕ್ಲಿಕ್ ಮಾಡಿ.
02:15 ಡಿಸ್ಟಿಲ್ ಮಾಡಬೇಕಾದ ಒಂದು ಫೀಡ್-ಸ್ಟ್ರೀಮ್ ಅನ್ನು (feed stream) ನಾವು ಸೇರಿಸೋಣ.
02:21 benzene ಗಾಗಿ 0.4 ಮತ್ತು toluene ಗಾಗಿ 0.6 ಅನ್ನು ಕೊಡಿ.
02:29 Apply , ನಂತರ Close ಗಳನ್ನು ಒತ್ತಿ.
02:32 ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ.
02:39 Properties ನ್ ಮೇಲೆ ಕ್ಲಿಕ್ ಮಾಡಿ. ಮೇಲ್ತುದಿಗೆ ಸ್ಕ್ರೋಲ್ ಮಾಡಿ.
02:43 Specification ನ್ ಮೇಲೆ ಕ್ಲಿಕ್ ಮಾಡಿ.
02:46 Pressure and Vapor Fraction ಅನ್ನು ಆಯ್ಕೆ ಮಾಡಿ.
02:50 Molar flow rate ಆಯ್ಕೆಯನ್ನು ಗುರುತಿಸಿ.
02:53 ಇದು kmol/per hour ಯುನಿಟ್ ಗಳನ್ನು ಹೊಂದಿದೆ.
02:57 ಈ ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. 100 ಎಂದು ನಮೂದಿಸಿ.
03:02 Molar Fraction (Vapor Phase) ಅನ್ನು ಗುರುತಿಸಿ.
03:08 ಡಿಫಾಲ್ಟ್ ವ್ಯಾಲ್ಯು, 0 (ಸೊನ್ನೆ) ಆಗಿದೆ.
03:10 ಇದು ಸಂತೃಪ್ತ ದ್ರವವನ್ನು (saturated liquid) ಸೂಚಿಸುತ್ತದೆ.
03:13 ನಾವು ಇದನ್ನು ಹಾಗೆಯೆ ಇಡೋಣ.
03:16 ನಾವು Flowsheet ಗೆ, ಒಂದು Shortcut column ಅನ್ನು ಸೇರಿಸೋಣ.
03:20 Object palette ನಲ್ಲಿ ಅದನ್ನು ಗುರುತಿಸೋಣ.
03:23 Shortcut Column- ಇದು, Fenske-Underwood-Gilliland (ಫೆನ್ಸ್ಕಿ- ಅಂಡರ್ ವುಡ್- ಗಿಲಿಲ್ಯಾಂಡ್) ವಿಧಾನವನ್ನು ಆಧರಿಸಿದೆ.
03:27 ಅದನ್ನು ಕ್ಲಿಕ್ ಮಾಡಿ ಮತ್ತು ಫ್ಲೋ-ಶೀಟ್ ಗೆ ಎಳೆಯಿರಿ.
03:32 ನಾವು ಇದನ್ನು ಜೋಡಿಸೋಣ.
03:34 ಈಗ, ನಾವು ಎರಡು output stream ಗಳನ್ನು ಸೇರಿಸೋಣ.
03:37 ಅವುಗಳು distillate ಮತ್ತು Bottoms ಎಂದು ಆಗಿವೆ.
03:41 ಇದನ್ನು ಮಾಡಲು, ಎರಡು material streamಗಳನ್ನು ನಾವು ಡ್ರ್ಯಾಗ್ ಮಾಡೋಣ .
03:46 ಅವುಗಳು ಔಟ್ಪುಟ್ ಸ್ಟ್ರೀಮ್ ಗಳಾಗಿರುವುದರಿಂದ, ನಾವು ಅವುಗಳನ್ನು ಸೂಚಿಸದೇ ಹಾಗೆಯೇ ಇಡುತ್ತೇವೆ.
03:56 ಈ ಸ್ಟ್ರೀಮ್ ಗಳ ಹೆಸರನ್ನು ನಾವು Distillate ಮತ್ತು Bottoms ಎಂದು ಬದಲಾಯಿಸುವೆವು.
04:05 ಈಗ, Condenser duty ಮತ್ತು Reboiler duty ಗಳಿಗಾಗಿ, ಎರಡು Energy stream ಗಳನ್ನು ನಾವು ಸೇರಿಸೋಣ.
04:17 ಈ ಸ್ಟ್ರೀಮ್ ಗಳನ್ನು, C-Duty ಮತ್ತು R-Duty ಎಂದು ಹೆಸರಿಸೋಣ.
04:24 ಈಗ ನಾವು Shortcut distillation column ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.
04:27 ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು ಆಯ್ಕೆ ಮಾಡಿ.
04:30 Selected Object ವಿಂಡೋಗೆ ಹೋಗಿ.
04:32 Properties ಟ್ಯಾಬ್ ನ ಅಡಿಯಲ್ಲಿ, Connections ಮೆನು ಅನ್ನು ಗುರುತಿಸಿ.
04:37 ಮೊದಲನೆಯ ಆಯ್ಕೆಯು Feed ಆಗಿದೆ. Feed ಮೆನುವಿನ ಮೇಲೆ ಕ್ಲಿಕ್ ಮಾಡುತ್ತೇನೆ. ಒಂದು ಮೆನುವನ್ನು ಸೂಚಿಸುವ, ಡೌನ್-ಆರೋ ಕಾಣಿಸಿಕೊಳ್ಳುತ್ತದೆ.
04:44 ಈ ಆರೋ ಅನ್ನು ಕ್ಲಿಕ್ ಮಾಡಿ. ಇಲ್ಲಿ, ನಾವು Feed ಅನ್ನು ಆಯ್ಕೆ ಮಾಡುತ್ತೇವೆ.
04:48 ಈಗ, ಮುಂದಿನ ಆಯ್ಕೆಯಾದ Distillate ಮೇಲೆ ಕ್ಲಿಕ್ ಮಾಡಿ.
04:51 ಡ್ರಾಪ್-ಡೌನ್ ಆರೋ ಮೇಲೆ ಕ್ಲಿಕ್ ಮಾಡಿ ಮತ್ತು Distillate ಅನ್ನು ಆಯ್ಕೆ ಮಾಡಿ.
04:56 ಹೀಗೆಯೇ, Bottomsಗಾಗಿ, Bottoms ಅನ್ನು ಆಯ್ಕೆ ಮಾಡಿ.
04:59 Condenser Duty, ಮುಂದಿನ ಆಯ್ಕೆ ಆಗಿದೆ.
05:02 ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ ಮತ್ತು C-Duty ಅನ್ನು ಆಯ್ಕೆ ಮಾಡುತ್ತೇನೆ.
05:07 ಹೀಗೆಯೇ, Reboilerಗಾಗಿ, R-Duty ಅನ್ನು ಆಯ್ಕೆಮಾಡಿ.
05:12 ಇದು, ಫ್ಲೋಶೀಟ್ ನ, ಕನೆಕ್ಟಿವಿಟಿ ಯನ್ನು (ಸಂಪರ್ಕ) ಪೂರ್ಣಗೊಳಿಸುತ್ತದೆ.
05:14 Properties ಟ್ಯಾಬ್ ನ ಅಡಿಯಲ್ಲಿ , Parameters ವಿಭಾಗವನ್ನು ಗುರುತಿಸಿ.
05:19 ಈ ವಿಭಾಗವನ್ನು Shortcut Column ನ ವಿವಿಧ ಲಕ್ಷಣಗಳನ್ನು ಸೂಚಿಸಲು ಬಳಸಲಾಗುತ್ತದೆ.
05:25 ಈ ವಿಭಾಗದಲ್ಲಿ, ಮೊದಲನೆಯ ಆಯ್ಕೆಯು Condenser ಆಗಿದೆ.
05:30 ಡಿಫಾಲ್ಟ್ ಆಗಿ, ಇದು Total Condenser ಆಗಿದೆ.
05:33 ಒಂದು ವೇಳೆ partial condenser ಬೇಕಾಗಿದ್ದರೆ, ನೀವು ಇಲ್ಲಿ ಇದನ್ನು ಬದಲಾಯಿಸಬಹುದು.
05:36 ಇಲ್ಲಿ ನಾವು, ಇದನ್ನು ಇದ್ದ ಹಾಗೇ ಇಡುತ್ತೇವೆ.
05:39 ನಾವು Reflux Ratio ಅನ್ನು ನಮೂದಿಸೋಣ. ಅದರ ಮೇಲೆ ಕ್ಲಿಕ್ ಮಾಡಿ.
05:42 ಇಲ್ಲಿ , ಅದರ ಪಕ್ಕದ ಫೀಲ್ಡ್ ನಲ್ಲಿ, ವ್ಯಾಲ್ಯೂ ಅನ್ನು 2 ಎಂದು ಕೊಡುತ್ತೇವೆ.
05:49 Product composition ಅನ್ನು ಸೂಚಿಸೋಣ.
05:52 ಮೊದಲು ನಾವು, bottoms ನಲ್ಲಿ Light key ವಿವರಗಳನ್ನು ಸೂಚಿಸೋಣ.
05:57 ಇದನ್ನು ಮಾಡಲು, ನಾನು, Light key ಅನ್ನು ಕ್ಲಿಕ್ ಮಾಡುತ್ತೇನೆ.
06:01 ಆರೋ ಅನ್ನು ಕ್ಲಿಕ್ ಮಾಡಿ ಮತ್ತು Benzene ಅನ್ನು ಆಯ್ಕೆ ಮಾಡಿ.
06:04 ಕೊಟ್ಟಿರುವ ಫೀಲ್ಡ್ ನಲ್ಲಿ , ಮುಂದಿನ ಸಾಲಿನಲ್ಲಿ, 0.05ಎಂದು ನಮೂದಿಸಿ.
06:10 ಇದೇ ರೀತಿ, Heavy key ಗಾಗಿ, Toluene ಅನ್ನು ಆಯ್ಕೆಮಾಡಿ.
06:15 ಈಗ ನಾವು, Distillate ನಲ್ಲಿ, Heavy key ಯನ್ನು ಸೂಚಿಸುತ್ತೇವೆ.
06:18 ನಾವು 0.05 ಎಂದು ನಮೂದಿಸುತ್ತೇವೆ.
06:23 ಲಿಸ್ಟ್ ನಲ್ಲಿ ಮುಂದಿನದು, Condenser Pressure ಎಂದು ಇರುತ್ತದೆ.
06:26 ಡಿಫಾಲ್ಟ್ ವ್ಯಾಲ್ಯು, 0 atmosphere ಆಗಿದೆ. ಇದನ್ನು ನಾವು 1 atmosphere ಗೆ ಬದಲಾಯಿಸುವೆವು.
06:32 ಹೀಗೆಯೇ, ನಾವು reboiler pressure ಅನ್ನು 1 atmosphere ಗೆ ಬದಲಾಯಿಸೋಣ.
06:37 ಈಗ ನಾವು ಸಿಮುಲೇಷನ್ ಅನ್ನು run ಮಾಡೋಣ.
06:39 ಇದನ್ನು ಮಾಡಲು, Calculator ಆಯ್ಕೆಗಳಿಗೆ ಹೋಗಿ.
06:42 Play ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ, Recalculate ಬಟನ್ ಮೇಲೆ ಕ್ಲಿಕ್ ಮಾಡಿ.
06:47 ಕ್ಯಾಲ್ಕ್ಯುಲೇಷನ್ಸ್ (calculations) ಮುಗಿದ ಮೇಲೆ, Shortcut column ನ ಮೇಲೆ ಕ್ಲಿಕ್ ಮಾಡಿ.
06:53 Properties ಟ್ಯಾಬ್ ನ ಕೆಳಗೆ, Results ಮೆನು ಅನ್ನು ಗುರುತಿಸಿ.
06:58 ನಮಗೆ ಬೇಕಾಗಿರುವ- Minimum Reflux Ratio,
07:00 Minimum Number of Stages,
07:03 Actual Number of Stages,
07:05 Optimal Feed Stage ಗಳಂತಹ
07:07 ಎಲ್ಲ ಫಲಿತಾಂಶಗಳನ್ನು ಇದು ತೋರಿಸುತ್ತದೆ:
07:10 ಈ ಫಲಿತಾಂಶಗಳನ್ನು ನಾನು ಒಂದು ಸ್ಲೈಡ್ ನಲ್ಲಿ ಪಟ್ಟಿ ಮಾಡಿದ್ದೇನೆ.
07:15 ಈ ಸಿಮುಲೇಷನ್ ಅನ್ನು ನಾನು ಸೇವ್ ಮಾಡುತ್ತೇನೆ.
07:20 ನಾನು ಇದನ್ನು shortcut end ಎಂದು ಸೇವ್ ಮಾಡಿದ್ದೇನೆ.
07:24 ಸಂಕ್ಷಿಪ್ತವಾಗಿ, ಇಲ್ಲಿ ನಾವು :
07:26 ಶಾರ್ಟ್ಕಟ್ ಡಿಸ್ಟಿಲೇಷನ್ ಕಾಲಂ ಅನ್ನು ಹೇಗೆ ಸೂಚಿಸುವುದು,
07:29 'ಕೀ ಕಂಪೋನೆಂಟ್' ಗಳು, 'ಪ್ಯೂರಿಟಿ' ಗಳು (purities) ಮತ್ತು 'ಮಿನಿಮಂ ರಿಫ್ಲೆಕ್ಸ್ ರೇಶಿಯೋ' (minimum reflux ratio) ಗಳನ್ನು ಸೂಚಿಸುವುದು,
07:34 'ಕಸ್ಟಮ್ ಯುನಿಟ್' ಗಳನ್ನು ಬಳಸುವುದು,
07:36 'ಮಿನಿಮಂ ರಿಫ್ಲಕ್ಸ್ ರೇಷಿಯೋ', 'ಆಪ್ಟಿಮಲ್ ಫೀಡ್ ಲೊಕೇಷನ್' ಮತ್ತು 'ಒಟ್ಟು ಟ್ರೇ-ಗಳ ಸಂಖ್ಯೆ' ಇವುಗಳನ್ನು ಕಂಡುಹಿಡಯಲು ಕಲಿತಿದ್ದೇವೆ.
07:43 ನಾನು ಕೆಲವು ಅಸೈನ್ಮೆಂಟ್ ಗಳನ್ನು ಕೊಡುತ್ತೇನೆ. ಈ ಸ್ಲೈಡ್ ನಲ್ಲಿರುವ ಅಸೈನ್ಮೆಂಟ್, 'ಮಾಸ್ ಬ್ಯಾಲನ್ಸ್' ಗಳಿಗೆ ಸಂಬಂಧಿಸಿದೆ.
07:48 ಸ್ಟ್ರೀಮ್ ಗಳು ಮತ್ತು ಉಪಕರಣವನ್ನು ತೋರಿಸಲು, ನಾನು ನೀಲಿ ಬಣ್ಣವನ್ನು ಬಳಸುತ್ತೇನೆ.
07:52 ಮುಂದಿನ ಅಸೈನ್ಮೆಂಟ್ ಗೆ ಹೋಗೋಣ.
07:54 ಮೊದಲು ಹೇಳಿದಂತೆ, 'ಎನರ್ಜಿ ಬ್ಯಾಲೆನ್ಸ್' ಅನ್ನು ಮಾಡಿ.
07:58 ವಿವಿಧ 'ಪ್ರಾಡಕ್ಟ್ ಪ್ಯುರಿಟಿ' ಗಳೊಂದಿಗೆ ಸಿಮುಲೇಷನ್ ಅನ್ನು ಪುನರಾವರ್ತಿಸಿ.
08:02 'ಎನರ್ಜಿ ರಿಕ್ವೈರ್ಮೆಂಟ್' ಹೇಗೆ ಬದಲಾಗುವುದು ಎಂದು ಕಂಡುಹಿಡಿಯರಿ.
08:06 ವಿವಿಧ 'ಥರ್ಮೋಡೈನಮಿಕ್ಸ್' ಗಳೊಂದಿಗೆ, ಈ ಸಿಮುಲೇಷನ್ ಅನ್ನು ಪುನರಾವರ್ತಿಸಿ.
08:08 ವಿವಿಧ 'ಫೀಡ್ ಕಂಡೀಷನ್' ಗಳೊಂದಿಗೆ, ಈ ಸಿಮುಲೇಷನ್ ಅನ್ನುಪುನರಾವರ್ತಿಸಿ.
08:12 ನಿಮ್ಮ ಫಲಿತಾಂಶಗಳನ್ನು ಅರ್ಥೈಸಿ. ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:16 ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ.
08:20 ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:24 ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
08:31 Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
08:33 ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ.
08:37 ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ. FOSSEE ತಂಡದವರು ಅದಕ್ಕೆ ಉತ್ತರಿಸುವರು.
08:41 ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ.
08:44 ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ.
08:48 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
08:52 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
08:56 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
09:00 ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
09:04 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ.
09:07 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
09:14 ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Nancyvarkey, Sandhya.np14, Udayana