|
|
Line 1: |
Line 1: |
− | {| border=1
| |
− | |'''Time'''
| |
− | |'''Narration'''
| |
| | | |
− | |-
| |
− | | 00:01
| |
− | | '''Formatting course material in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | | 00:07
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು,
| |
− | ಮೂಡಲ್ ನಲ್ಲಿ ರಿಸೋರ್ಸ್ ಗಳು,
| |
− | ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳ ಕುರಿತು ಕಲಿಯುವೆವು.
| |
− | |-
| |
− | | 00:21
| |
− | |ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
| |
− | '''Ubuntu Linux OS '''16.04,
| |
− | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
| |
− | '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| |
− | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
| |
− |
| |
− | |-
| |
− | |00:48
| |
− | | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
| |
− | |-
| |
− | | 00:56
| |
− | | ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
| |
− | |-
| |
− | | 01:06
| |
− | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
| |
− | ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
| |
− | |-
| |
− | | 01:21
| |
− | | ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
| |
− |
| |
− | |-
| |
− | | 01:27
| |
− | | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
| |
− |
| |
− | |-
| |
− | | 01:31
| |
− | | ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಆಗಿ.
| |
− | |-
| |
− | | 01:36
| |
− | | ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.
| |
− |
| |
− | |-
| |
− | | 01:39
| |
− | | ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ '''Calculus''' ಅನ್ನು ಗಮನಿಸಿ.
| |
− | |-
| |
− | | 01:45
| |
− | | '''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 01:48
| |
− | | ನಾವು ಈಗಾಗಲೇ '''announcements''' ಮತ್ತು ಕೋರ್ಸ್ ನ ವಿವರಗಳನ್ನು ಸೇರಿಸಿದ್ದೇವೆ.
| |
− | |-
| |
− | | 01:54
| |
− | | ಈಗ ನಾವು ಹೆಚ್ಚುವರಿ '''course material ''' ಯನ್ನು ಸೇರಿಸುವೆವು.
| |
− |
| |
− | |-
| |
− | | 01:58
| |
− | |ಮೂಡಲ್ ನಲ್ಲಿ ಎಲ್ಲಾ ಕೋರ್ಸ್ ಮಟೀರಿಯಲ್ ಗಳನ್ನು ರಿಸೋರ್ಸ್ ಗಳೆಂದು ಕರೆಯುವರು. ಇವು ಕಲಿಕೆಗೆ ಸಹಾಯವಾಗಲೆಂದು ಟೀಚರ್ ಗಳು ಬಳಸುವ ಮಟೀರಿಯಲ್(ಸಾಮಾಗ್ರಿ) ಗಳಾಗಿವೆ.
| |
− | |-
| |
− | | 02:09
| |
− | | ರಿಸೋರ್ಸ್ ಗಳು ಉಪನ್ಯಾಸ ಟಿಪ್ಪಣಿಗಳು(ನೋಟ್ಸ್), ಪುಸ್ತಕಗಳಂತಹ ಆಂತರಿಕ ವಿಷಯಗಳಾಗಿರಬಹುದು ಅಥವಾ '''Wikipedia links''' ಗಳಂತಹ ಬಾಹ್ಯ ವಿಷಯಗಳಾಗಿರಬಹುದು.
| |
− | |-
| |
− | | 02:19
| |
− | | ಈಗ ಪ್ರಾರಂಭಿಸೋಣ.
| |
− | ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ '''Turn Editing On''' ಅನ್ನು ಕ್ಲಿಕ್ ಮಾಡಿ
| |
− | |-
| |
− | | 02:29
| |
− | |ಗಮನಿಸಿ. ನೀವು ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡುವುದಾದರೆ, '''editing on''' ಆಯ್ಕೆಯನ್ನು ಆನ್ ಮಾಡಿರಲೇ ಬೇಕು.
| |
− | |-
| |
− | | 02:36
| |
− | |'''Basic Calculus''' ವಿಭಾಗದ ಕೆಳಗೆ ಬಲಕ್ಕಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 02:44
| |
− | | ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್ ಅಪ್ ತೆರೆದುಕೊಳ್ಳುತ್ತದೆ.
| |
− | |-
| |
− | | 02:48
| |
− | |ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ '''Page''' ಅನ್ನು ಆಯ್ಕೆ ಮಾಡಿ. ನೀವು ಯಾವುದೇ ರಿಸೋರ್ಸ್ ಅನ್ನು ಆಯ್ಕೆ ಮಾಡಿದಾಗ, ರಿಸೋರ್ಸ್ ನ ಬಗ್ಗೆ ಬರುವ ವಿವರವಾದ ವಿವರಣೆಯನ್ನು ಓದಿ.
| |
− | |-
| |
− | | 03:01
| |
− | | ಪಾಪ್ ಅಪ್ ಸ್ಕ್ರೀನ್ ನ ಕೆಳಗಿರುವ '''Add button ''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 03:06
| |
− | | ನಾನು, '''Name ''' ಫೀಲ್ಡ್ ನಲ್ಲಿ, '''Lecture 1 Notes''' ಎಂದು ಟೈಪ್ ಮಾಡುವೆನು.
| |
− | |-
| |
− | | 03:12
| |
− | | ನಂತರ, '''Description ''' ಬಾಕ್ಸ್ ನಲ್ಲಿ, “'''Involutes and construction of Involute of circle” ''' ಎಂದು ಟೈಪ್ ಮಾಡುವೆನು.
| |
− | |-
| |
− | | 03:22
| |
− | | '''Display description on course page''' ಆಯ್ಕೆಯನ್ನು ಚೆಕ್ ಮಾಡಿ.
| |
− | |-
| |
− | | 03:27
| |
− | | '''Page Content''' ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾದಿ. '''BasicCalculus-Involutes.odt ''' ಫೈಲ್ ನಿಂದ ಕಂಟೆಂಟ್ ಅನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿ.
| |
− | |-
| |
− | | 03:40
| |
− | | ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡುವೆವು. ಇದು ಈ ಟ್ಯುಟೋರಿಯಲ್ ನ '''Code Files ''' ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 03:51
| |
− | | ಈಗ ಈ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲ್ಭಾಗದ ಎಡಗಡೆಯಿರುವ, ಡೌನ್ ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ.
| |
− | |-
| |
− | | 04:03
| |
− | |ನಾನು ಇಲ್ಲಿ ತೋರಿಸಿರುವಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು.
| |
− | |-
| |
− | | 04:07
| |
− | | ಈ ಟೆಕ್ಸ್ಟ್ ಎಡಿಟರ್ ನಲ್ಲಿರುವ ಆಯ್ಕೆಗಳು ಬೇರೆ ಯಾವುದೇ ಪ್ರತಿಷ್ಠಿತ ಟೆಕ್ಸ್ಟ್ ಎಡಿಟರ್ ಗೆ ಸಮನಾಗಿದೆ. '''Bold, Italics, Unordered ''' ಮತ್ತು ''' Ordered lists''' ಆಯ್ಕೆಗಳನ್ನು ನೋಡಬಹುದು.
| |
− | |-
| |
− | | 04:24
| |
− | |ಟೆಕ್ಸ್ಟ್ ಅನ್ನು '''hyperlink''' ಮತ್ತು '''unlink''' ಮಾಡಲು ಕೂಡ ಆಯ್ಕೆಗಳಿವೆ.
| |
− | |-
| |
− | | 04:30
| |
− | | ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ಈಗ ನಾವು “'''Figure 1 shows the involute of a circle”''' ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ.
| |
− | |-
| |
− | | 04:41
| |
− | | ಇಮೇಜ್ ಗೆ ಜಾಗವನ್ನು ಮಾಡಲು '''Enter ''' ಅನ್ನು ಒತ್ತಿ. ನಂತರ '''Image ''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 04:48
| |
− | | '''Image properties ''' ವಿಂಡೊ ಕಾಣಿಸುತ್ತದೆ. ನೀವು ಎಕ್ಸ್ಟರ್ನಲ್ ಇಮೇಜ್ ಅನ್ನು ಸೇರಿಸುವುದಾದರೆ, ಇಲ್ಲಿ ನೀವು ಇಮೇಜ್ ನ ಯು.ಆರ್.ಎಲ್ ಅನ್ನು ನಮೂದಿಸಬಹುದು.
| |
− | |-
| |
− | | 04:58
| |
− | | ನಾನು ಇಮೇಜ್ ಅನ್ನು ಅಪ್ಲೋಡ್ ಮಾಡಲು, '''Browse Repositories ''' ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 05:04
| |
− | | '''File Picker''' ಎಂಬ ಹೆಸರಿನ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
| |
− | |-
| |
− | | 05:09
| |
− | | '''Upload a file''' ಅನ್ನು ಕ್ಲಿಕ್ ಮಾಡಿ. ನಂತರ '''Choose File ''' ಅಥವಾ '''Browse''' ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | | 05:19
| |
− | | ಈ ಇಮೇಜ್ '''Code Files''' ಲಿಂಕ್ ನಲ್ಲಿ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.
| |
− | |-
| |
− | | 05:26
| |
− | | '''Upload this file''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:29
| |
− | | ನಾವು ಡಿಸ್ಕ್ರಿಪ್ಷನ್ ಅನ್ನು “'''This is the involute of a circle”''' ಎಂದು ಟೈಪ್ ಮಾಡೋಣ.
| |
− | |-
| |
− | | 05:36
| |
− | | ಕೊನೆಯಲ್ಲಿ, ಇಮೇಜ್ ಅನ್ನು ಇನ್ಸರ್ಟ್ ಮಾಡಲು, '''Save image''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:42
| |
− | | ಮುಂದಿನ ಆಯ್ಕೆ '''media''' ವನ್ನು ಸೇರಿಸುವುದಾಗಿದೆ. ಇದು ''' URL, video''' ಅಥವಾ '''audio''' ಫೈಲ್ ಆಗಿರಬಹುದು. ಮತ್ತು ಇದು '''external URL''' ಅಥವಾ ಮಶಿನ್ ನಿಂದ ಕೂಡ ಅಪ್ಲೋಡ್ ಮಾಡಬಹುದು.
| |
− | |-
| |
− | | 05:58
| |
− | | ಮುಂದಿನ ಆಯ್ಕೆ ''' Manage Files. ''' ಆಗಿದೆ. ಅದನ್ನು ಕ್ಲಿಕ್ ಮಾಡೋಣ.
| |
− | |-
| |
− | | 06:04
| |
− | | '''Manage Files''' ಆಯ್ಕೆಯು, ನಾವು ಸ್ಟೋರ್ ಮತ್ತು ಡಿಸ್ಪ್ಲೇ ಮಾಡಲು ಬಯಸುವ ಫೈಲ್ ಗಳನ್ನು ಹೊಂದಲು ಇರುವ ಆಯ್ಕೆಯಾಗಿದೆ. ಇದು '''assignment submissions, resource files,''' ಮುಂತಾದವುಗಳನ್ನು ಹೊಂದಿರಬಹುದು.
| |
− | |-
| |
− | | 06:17
| |
− | | ಈ ಕೋರ್ಸ್ ನಲ್ಲಿ ಯಾವುದೇ ರಿಸೋರ್ಸ್ ಗಳು ಬೇಕಾದರೂ ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಅನ್ನು ಕೂಡ ಇಲ್ಲಿರುವುದನ್ನು ಗಮನಿಸಿ.
| |
− | |-
| |
− | | 06:27
| |
− | | ಈ ಪಾಪ್ ಅಪ್ ಬಾಕ್ಸ್ ನ ಎಡಗಡೆ ಮೂರು ಐಕಾನ್ ಗಳಿವೆ.
| |
− | |-
| |
− | | 06:32
| |
− | | ಮೊದಲನೆಯದು, '''File picker''' ಆಗಿದೆ. ಅದನ್ನು ಕ್ಲಿಕ್ ಮಾಡೋಣ.
| |
− | |-
| |
− | | 06:37
| |
− | | ಇದರಲ್ಲಿ '''server files''', '''recent files''' ಮುಂತಾದವುಗಳನ್ನು ನೋಡಲು ಆಯ್ಕೆಗಳಿವೆ. '''Server files''' ಇವು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಿದ ಫೈಲ್ ಗಳಾಗಿದ್ದು, ಇವನ್ನು ಪುನರ್ಬಳಕೆ ಮಾಡಬಹುದಾಗಿದೆ.
| |
− | |-
| |
− | | 06:52
| |
− | |ಈಗ '''X ''' ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಾನು ಇದನ್ನು ಕ್ಲೋಸ್ ಮಾಡುವೆನು.
| |
− | |-
| |
− | | 06:57
| |
− | | ನಂತರ ನಾನು ಎರಡನೇ ಐಕಾನ್ ಆದ, '''Create Folder ''' ಐಕಾನ್ ಅನ್ನು ಕ್ಲಿಕ್ ಮಾಡುವೆನು.
| |
− | |-
| |
− | | 07:04
| |
− | | '''New folder name ''' ಫೀಲ್ಡ್ ನಲ್ಲಿ '''Assignments''' ಎಂದು ಟೈಪ್ ಮಾಡೋಣ.
| |
− | |-
| |
− | | 07:10
| |
− | | '''Assignments''' ಫೋಲ್ಡರ್ ಅನ್ನು ತೆರೆಯಲು, ಅದನ್ನು ಕ್ಲಿಕ್ ಮಾಡಿ.
| |
− | |-
| |
− | | 07:15
| |
− | | ಈಗ ನಾನು ನನ್ನ ಫೈಲ್ ಅನ್ನು '''Assignments ''' ಫೋಲ್ಡರ್ ಗೆ ಎಳೆದು (ಡ್ರ್ಯಾಗ್) ತರುವೆನು.
| |
− | |-
| |
− | | 07:20
| |
− | | ಈಗ , ಈಗಷ್ಟೇ ಅಪ್ಲೋಡ್ ಆದ ಫೈಲ್ ಅನ್ನು ಒತ್ತಿ.
| |
− | |-
| |
− | | 07:24
| |
− | | ಈ ಪಾಪ್ ಅಪ್ ನಲ್ಲಿ ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಿಸಲು ಆಯ್ಕೆಗಳಿವೆ. ಮತ್ತು ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ.
| |
− | |-
| |
− | | 07:34
| |
− | | ನಾನು ಏನನ್ನು ಬದಲಿಸಲು ಇಚ್ಛಿಸುವುದಿಲ್ಲ. ಹಾಗಾಗಿ ನಾನು ಪಾಪ್ ಅಪ್ ನ ಕೆಳಭಾಗದಲ್ಲಿರುವ '''Cancel''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 07:41
| |
− | |ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.
| |
− | '''Reference Material''' ಎಂಬ ಫೋಲ್ಡರ್ ಅನ್ನು ರಚಿಸಿ.
| |
− | ಈ ಫೋಲ್ಡರ್ '''Files''' ಫೋಲ್ಡರ್ ನಲ್ಲಿಯೇ ಇದ್ದು, '''Assignments''' ಫೋಲ್ಡರ್ ನ ಸಬ್ ಫೋಲ್ಡರ್ ನಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
| |
− | |-
| |
− | | 07:57
| |
− | |ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು, ಈ ಟ್ಯುಟೋರಿಯಲ್ ನ '''Code files ''' ಲಿಂಕ್ ನಲ್ಲಿ ನೋಡಬಹುದು.
| |
− | |-
| |
− | | 08:05
| |
− | | ಈ ಅಸೈನ್ಮೆಂಟ್ ಅನ್ನು ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ.
| |
− | |-
| |
− | | 08:10
| |
− | | ಈಗ ನಿಮ್ಮ ''' File manager''' ಇದು, '''Assignments''' ಮತ್ತು '''Reference Material''' ಎಂಬ ಹೆಸರಿನ ಎರಡು ಫೋಲ್ಡರ್ ಗಳನ್ನು ಹೊಂದಿದೆ.
| |
− | |-
| |
− | | 08:18
| |
− | |ಮತ್ತು ಇನ್ನೊಂದು ಫೈಲ್ '''involutes-img1.png''' ಎಂಬುದಾಗಿದೆ.
| |
− | |-
| |
− | | 08:26
| |
− | | ಮೇಲೆ ಬಲಭಾಗದಲ್ಲಿರುವ '''X ''' ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್ ಅಪ್ ವಿಂಡೋವನ್ನು ಕ್ಲೋಸ್ ಮಾಡಿ.
| |
− | |-
| |
− | |08:33
| |
− | | ಮುಂದಿನದು ಫಾರ್ಮ್ಯಾಟಿಂಗ್ ಆಯ್ಕೆಗಳು: ಅವು
| |
− | '''Underline, Strikethrough, Subscript '''ಮತ್ತು ''' Superscript ''' ಆಯ್ಕೆಗಳಾಗಿವೆ.
| |
− | |-
| |
− | | 08:45
| |
− | |ಇವುಗಳ ನಂತರ '''Align''' ಮತ್ತು '''indent ''' ಆಯ್ಕೆಗಳಿವೆ. ಇವು ಉಳಿದ ಟೆಕ್ಸ್ಟ್ ಎಡಿಟರ್ ಗಳಂತೆ ಕಾರ್ಯ ನಿರ್ವಹಿಸುತ್ತವೆ.
| |
− | |-
| |
− | | 08:53
| |
− | | ಈಗ ಮುಂದಿನ ಆಯ್ಕೆಯಾದ '''equation editor''' ಅನ್ನು ಹೇಗೆ ಬಳಸುವುದು ಎಂದು ನೋಡೋಣ.
| |
− |
| |
− | |-
| |
− | | 08:59
| |
− | | ನಾನು, ಸಮೀಕರಣವನ್ನೊಳಗೊಂಡ ಈ ವಾಕ್ಯವನ್ನು ಇಲ್ಲಿ ಸೇರಿಸಲು ಬಯಸುವೆನು. ಹಾಗಾಗಿ ನಾನು '''equation editor ''' ಐಕಾನ್ ಅನ್ನು ಕ್ಲಿಕ್ ಮಾಡಿ, ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು ಇಕ್ವೇಷನ್ ಎಡಿಟರ್ ಅನ್ನು ಬಳಸುವೆನು.
| |
− | |-
| |
− | | 09:14
| |
− | |ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು '''LaTeX''' ಅನ್ನು ಹೇಗೆ ಬಳಸುವುದು ಎನ್ನುವುದರ ವಿವರವು, '''Additional Reading Material''' ಲಿಂಕ್ ನಲ್ಲಿದೆ. ನೀವು ಮುಗಿಸಿದ ನಂತರ '''Save equation ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 09:29
| |
− | | '''Insert character, insert table''' ಮತ್ತು '''clear formatting''' ಆಯ್ಕೆಗಳು, ಉಳಿದ ಟೆಕ್ಸ್ಟ್ ಎಡಿಟರ್ ನಂತೆಯೇ ಕಾರ್ಯನಿರ್ವಹಿಸುತ್ತವೆ.
| |
− | |-
| |
− | | 09:40
| |
− | | ಮುಂದಿನವು '''Undo''' ಮತ್ತು '''Redo''' ಆಯ್ಕೆಗಳಾಗಿವೆ. ಇವು ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಎನೇಬಲ್ ಆಗಿರುತ್ತವೆ.
| |
− | |-
| |
− | | 09:51
| |
− | | ಮುಂದಿನ ಎರಡು ಆಯ್ಕೆಗಳು ಅಸ್ಸೆಸಿಬಿಲಿಟಿ ಗೆ ಸಂಬಂಧಿಸಿದವಾಗಿವೆ. ಮೊದಲನೆಯದನ್ನು '''Accessibility checker ''' ಎಂದೂ, ಎರಡನೆಯದನ್ನು '''screen reader helper''' ಎಂದೂ ಕರೆಯುವರು.
| |
− | |-
| |
− | | 10:05
| |
− | | ಅಸ್ಸೆಸಿಬ್ಲೆ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಕುರಿತು ವಿವರಗಳು, '''Additional Reading Material''' ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 10:14
| |
− | | ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು ಹೆಚ್.ಟಿ.ಎಮ್.ಎಲ್ ಕೋಡ್ ವ್ಯೂ ಗಳಿಗೆ ಟಾಗಲ್ (ಬದಲಿಸುವ) ಮಾಡುವ ಆಯ್ಕೆಯಾಗಿದೆ. ಇದನ್ನು ಇಮೇಜ್ ಗಳು, ವಿಡಿಯೋ ಗಳು, ಪಿ.ಪಿ.ಟಿ, ಇಂಟರಾಕ್ಟೀವ್ ಕಂಟೆಂಟ್ ಮುಂತಾದವುಗಳನ್ನು ಸೇರಿಸಲು ಬಳಸಬಹುದು.
| |
− | |-
| |
− | | 10:30
| |
− | | '''HTML''' ಟಾಗಲ್ ಮೇಲೆ ಕ್ಲಿಕ್ ಮಾಡಿ. ಇದು ಎಡಿಟರ್ ವ್ಯೂ ಗೆ ಹಿಂದಿರುಗುಸುತ್ತದೆ.
| |
− | |-
| |
− | | 10:39
| |
− | | ನಾನು ವಿವರಣೆಗೋಸ್ಕರ , ಟೆಕ್ಸ್ಟ್ ಅನ್ನು '''bold, italics''' ಮತ್ತು ''' list ''' ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನೀವು ನಿಮ್ಮ ಕಂಟೆಂಟ್ ಅನ್ನು ಹೀಗೆಯೇ ಮಾಡಿ.
| |
− | |-
| |
− | | 10:52
| |
− | | ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 11:01
| |
− | | ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
| |
− |
| |
− | |-
| |
− | | 11:05
| |
− | | ಈ ರೀತಿಯಾಗಿ ಸ್ಟುಡೆಂಟ್ '''Priya Sinha''' ಈ ಪೇಜ್ ಅನ್ನು ನೋಡುವಳು.
| |
− | |-
| |
− | |11:11
| |
− | |ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
| |
− | |-
| |
− | | 11:19
| |
− | |ಈ ಟ್ಯುಟೋರಿಯಲ್ ನಲ್ಲಿ ನಾವು
| |
− | ಮೂಡಲ್ ನಲ್ಲಿ ರಿಸೋರ್ಸ್ ಗಳು,
| |
− | '''course material''' ಅನ್ನು ಸೇರಿಸುವುದು,
| |
− | ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿನ ಫಾರ್ಮ್ಯಾಟಿಂಗ್ ಆಯ್ಕೆಗಳು – ಇವುಗಳ ಕುರಿತು ಕಲಿತಿದ್ದೇವೆ.
| |
− |
| |
− |
| |
− | |-
| |
− | | 11:34
| |
− | | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
| |
− |
| |
− | '''Basic Calculus''' ನಲ್ಲಿ ಒಂದು ಹೊಸ ಫೋಲ್ಡರ್ '''resource''' ಅನ್ನು ಸೇರಿಸಿ.
| |
− |
| |
− | '''File Manager''' ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ .
| |
− | ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| |
− |
| |
− | |-
| |
− | | 11:51
| |
− | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
| |
− | |-
| |
− | | 12:00
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
| |
− | |-
| |
− | | 12:10
| |
− | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
| |
− | |-
| |
− | | 12:14
| |
− | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | | 12:27
| |
− | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | |-
| |
− | | 12:38
| |
− | | ಧನ್ಯವಾದಗಳು.
| |
− |
| |
− | |}
| |