Difference between revisions of "Moodle-Learning-Management-System/C2/Formatting-Course-material-in-Moodle/Kannada"

From Script | Spoken-Tutorial
Jump to: navigation, search
Line 1: Line 1:
{|border=1
+
{| border=1
| '''Time'''
+
|'''Time'''
| '''Narration'''
+
|'''Narration'''
  
|-  
+
|-
 
| 00:01
 
| 00:01
| '''Course Administration in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| '''Formatting course material in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
|-  
+
|-
|00:07
+
| 00:07
| ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿಯುವೆವು.  
+
| ಈ ಟ್ಯುಟೋರಿಯಲ್ ನಲ್ಲಿ ನಾವು,
 +
ಮೂಡಲ್ ನಲ್ಲಿ ರಿಸೋರ್ಸ್ ಗಳು,  
 +
ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳ ಕುರಿತು ಕಲಿಯುವೆವು.
 +
|-
 +
| 00:21
 +
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 +
'''Ubuntu Linux OS '''16.04,
 +
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 +
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 +
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
  
|-  
+
|-
| 00:17
+
|00:48
| ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
+
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
'''Ubuntu Linux OS ''' 16.04,
+
|-
 +
| 00:56
 +
| ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
 +
|-
 +
| 01:06
 +
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
 +
ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
 +
|-
 +
| 01:21
 +
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
  
|-  
+
|-
| 00:24
+
| 01:27
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
+
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.  
|-
+
 
|  00:33
+
|-
| '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
+
| 01:31
|-
+
| ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಆಗಿ.  
|  00:40
+
|-
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
+
| 01:36
ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
| ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.  
|-
+
 
|  00:52
+
|-
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
+
| 01:39
|-
+
| 01:03
+
|  ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
+
|-
+
|  01:09
+
| ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.
+
|-
+
|  01:19
+
|  ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
|-
+
01:26
+
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.  
+
|-  
+
| 01:31
+
| ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಆಗಿ.
+
ನಾನು  '''teacher ರೆಬೆಕಾ ರೇಮೆಂಡ್''' ಎಂದು ಲಾಗಿನ್ ಆಗಿರುವೆನು.  
+
|-  
+
| 01:41
+
| ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.  
+
|-  
+
| 01:44
+
 
| ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ  '''Calculus''' ಅನ್ನು ಗಮನಿಸಿ.  
 
| ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ  '''Calculus''' ಅನ್ನು ಗಮನಿಸಿ.  
|-  
+
|-
| 01:51
+
| 01:45
| ಗಮನಿಸಿ, ಇಲ್ಲಿ ನೀವು '''teacher''' ಅಥವಾ '''student''' ಆಗಿ ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
+
| '''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.  
|-
+
|-
01:59
+
| 01:48
|'''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.  
+
| ನಾವು ಈಗಾಗಲೇ '''announcements''' ಮತ್ತು ಕೋರ್ಸ್ ನ ವಿವರಗಳನ್ನು ಸೇರಿಸಿದ್ದೇವೆ.  
|-  
+
|-
| 02:02
+
| 01:54
| ನಾವು ಈ ಹಿಂದಿನ ಟ್ಯುಟೋರಿಯಲ್ ನಲ್ಲಿ  '''course topics''' ಮತ್ತು '''summaries'''  ಅನ್ನು ಅಪ್ಲೋಡ್ ಮಾಡಿದ್ದೇವೆ.
+
| ಈಗ ನಾವು ಹೆಚ್ಚುವರಿ '''course material ''' ಯನ್ನು ಸೇರಿಸುವೆವು.  
|-
+
|  02:09
+
|ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ಗಳನ್ನು ನೋಡಿ.
+
|-
+
|  02:16
+
| ಈಗ ನಾವು ಕೋರ್ಸ್ ನ ಕೆಲವು ಉಪಯುಕ್ತ ಸೆಟ್ಟಿಂಗ್ ಗಳ ಕುರಿತು ಕಲಿಯುವೆವು.  
+
|-  
+
| 02:21
+
| ಈ ವಿಭಾಗದ ಮೇಲ್ಗಡೆ ಬಲಗಡೆಯಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.
+
|-
+
|  02:26
+
|  '''Edit Settings''' ಅನ್ನು ಕ್ಲಿಕ್ ಮಾಡಿ.ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ '''Expand All''' ಅನ್ನು ಕ್ಲಿಕ್ ಮಾಡಿ.
+
|-
+
|  02:36
+
|  ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಅಡ್ಮಿನಿಸ್ಟ್ರೇಟರ್ ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಡಿಫೈನ್ ಮಾಡಿದ್ದಾಗಿವೆ.
+
|-
+
|  02:44
+
|  '''General ''' ವಿಭಾಗದಲ್ಲಿ, '''Course full name''' ಎಂದಿದೆ.
+
ಇದು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸುವ ಹೆಸರಾಗಿದೆ. 
+
|-
+
| 02:54
+
| '''Course short name ''' ಇದು ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ಡಿಸ್ಪ್ಲೇ ಆಗುವ ಹೆಸರಾಗಿದೆ.
+
|-
+
| 03:03
+
|  '''Course category ''' ಯನ್ನು ಅಡ್ಮಿನ್ ಈಗಾಗಲೇ ಸೆಟ್ ಮಾಡಿರುವರು.
+
|-
+
| 03:08
+
ನಾವು '''Course start date, Course end date ''' ಮತ್ತು '''Course ID number''' ಗಳನ್ನು, ನಮಗೆ ಬೇಕಾದಂತೆ ಬದಲಿಸಬಹುದು.
+
|-
+
|  03:21
+
| '''Description ''' ವಿಭಾಗದಡಿಯಲ್ಲಿ, '''Course Summary ''' ಟೆಕ್ಸ್ಟ್ ಬಾಕ್ಸ್ ಅನ್ನು ನೋಡಿ.
+
ನಾನು ಇಲ್ಲಿರುವ ವಿಷಯವನ್ನು ತೆಗೆದು, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
+
|-
+
|  03:31
+
| ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು.
+
|-
+
|  03:37
+
|  ಮುಂದೆ ಬರುವ ಫೀಲ್ಡ್  '''Course summary files''' ಆಗಿದೆ.
+
ಈ ಫೈಲ್ ಗಳು ಕೋರ್ಸ್ ಸಮರಿ ಯೊಂದಿಗೆ ವಿದ್ಯಾರ್ಥಿಗಳಿಗೆ ಡಿಸ್ಪ್ಲೇ ಆಗುವುದು.
+
|-
+
|  03:47
+
| ಡಿಫಾಲ್ಟ್ ಆಗಿ '''jpg, gif''' ಮತ್ತು  '''png '''  ಫೈಲ್ ಟೈಪ್ ಗಳನ್ನು  ಕೋರ್ಸ್ ಸಮರಿ ಫೈಲ್ ಗಳಾಗಿ ಬಳಸಬಹುದು.
+
|-
+
|  03:56
+
|  ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಈ ಬಾಕ್ಸ್ ಗೆ ಫೈಲ್ ಅನ್ನು ಎಳೆದು ತರಬಹುದು.(ಡ್ರ್ಯಾಗ್ ಅಂಡ್ ಡ್ರಾಪ್)
+
|-
+
|  04:03
+
| ಮೇಲ್ಗಡೆ ಎಡಗಡೆಯಿರುವ  '''Upload''' ಅಥವಾ  '''Add ''' ಐಕಾನ್ ಅನ್ನು ಕ್ಲಿಕ್ ಮಾಡಿ.
+
ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ.
+
|-
+
|  04:11
+
|  '''Upload ''' ಅಥವಾ  '''Add ''' ಐಕಾನ್ ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿದರೆ  '''File picker''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
|-
+
|  04:21
+
| ಎಡ ಮೆನ್ಯುವಿನಲ್ಲಿರುವ  '''Upload a file ''' ಆಯ್ಕೆಯನ್ನು  ಕ್ಲಿಕ್ ಮಾಡಿ.
+
|-
+
|  04:26
+
|  '''Browse ''' ಅಥವಾ '''Choose File''' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಮಶಿನ್ ನಲ್ಲಿ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ.
+
|-
+
|  04:34
+
| ನಾನು ನನ್ನ ಸಿಸ್ಟಮ್ ನಲ್ಲಿ ''' calculus.jpg''' ಯನ್ನು ಆಯ್ಕೆ ಮಾಡುವೆನು.
+
|-
+
| 04:40
+
| '''Save as ''' ಫೀಲ್ಡ್ ನಲ್ಲಿ ಟೈಪ್ ಮಾಡುವುದರ ಮೂಲಕ ನೀವು ಬೇರೆ ಹೆಸರನ್ನು ಕೊಡಬಹುದು.
+
|-
+
|  04:46
+
|  '''author''' ಮತ್ತು  '''license''' ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.
+
ಕೊನೆಯಲ್ಲಿ ಕೆಳಗಡೆಯಿರುವ , '''Upload this file ''' ಬಟನ್ ಅನ್ನು ಕ್ಲಿಕ್ ಮಾಡಿ.
+
|-
+
|  04:58
+
|  ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.
+
|-
+
| 05:02
+
| ನಂತರ ಬರುವುದು '''Course format''' ಆಗಿದೆ. ಕೋರ್ಸ್ ಫಾರ್ಮ್ಯಾಟ್ ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಮತ್ತು ಆಕ್ಟಿವಿಟಿಗಳನ್ನು ಸಿದ್ಧಗೊಳಿಸಿದ ವಿಧಾನವನ್ನು ಸೂಚಿಸುತ್ತದೆ.
+
|-
+
|  05:12
+
|  '''Format''' ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ - ಅವು
+
  
'''Single Activity Format''', '''Social Format''' ,  '''Topics Format ''' ಮತ್ತು   '''Weekly Format''' ಗಳಾಗಿವೆ.  
+
|-
|-  
+
| 01:58
|  05:26
+
|ಮೂಡಲ್ ನಲ್ಲಿ ಎಲ್ಲಾ ಕೋರ್ಸ್ ಮಟೀರಿಯಲ್ ಗಳನ್ನು ರಿಸೋರ್ಸ್ ಗಳೆಂದು ಕರೆಯುವರು. ಇವು ಕಲಿಕೆಗೆ ಸಹಾಯವಾಗಲೆಂದು ಟೀಚರ್ ಗಳು ಬಳಸುವ ಮಟೀರಿಯಲ್(ಸಾಮಾಗ್ರಿ) ಗಳಾಗಿವೆ.
ನಮ್ಮ ಅಡ್ಮಿನ್ '''Topics format''' ಅನ್ನು ಆಯ್ಕೆ ಮಾಡಿದ್ದಾರೆ.  
+
|-
 +
| 02:09
 +
| ರಿಸೋರ್ಸ್ ಗಳು ಉಪನ್ಯಾಸ ಟಿಪ್ಪಣಿಗಳು(ನೋಟ್ಸ್), ಪುಸ್ತಕಗಳಂತಹ ಆಂತರಿಕ ವಿಷಯಗಳಾಗಿರಬಹುದು ಅಥವಾ '''Wikipedia links''' ಗಳಂತಹ ಬಾಹ್ಯ ವಿಷಯಗಳಾಗಿರಬಹುದು.
 +
|-
 +
| 02:19
 +
| ಈಗ ಪ್ರಾರಂಭಿಸೋಣ.
 +
ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ '''Turn Editing On''' ಅನ್ನು ಕ್ಲಿಕ್ ಮಾಡಿ
 +
|-
 +
| 02:29
 +
|ಗಮನಿಸಿ. ನೀವು ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡುವುದಾದರೆ, '''editing on''' ಆಯ್ಕೆಯನ್ನು ಆನ್ ಮಾಡಿರಲೇ ಬೇಕು.
 +
|-
 +
| 02:36
 +
|'''Basic Calculus''' ವಿಭಾಗದ ಕೆಳಗೆ ಬಲಕ್ಕಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
 +
|-
 +
| 02:44
 +
| ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್ ಅಪ್ ತೆರೆದುಕೊಳ್ಳುತ್ತದೆ.
 +
|-
 +
| 02:48
 +
|ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ '''Page''' ಅನ್ನು ಆಯ್ಕೆ ಮಾಡಿ. ನೀವು ಯಾವುದೇ ರಿಸೋರ್ಸ್ ಅನ್ನು ಆಯ್ಕೆ ಮಾಡಿದಾಗ, ರಿಸೋರ್ಸ್ ನ ಬಗ್ಗೆ ಬರುವ ವಿವರವಾದ ವಿವರಣೆಯನ್ನು ಓದಿ.
 +
|-
 +
| 03:01
 +
| ಪಾಪ್ ಅಪ್ ಸ್ಕ್ರೀನ್ ನ ಕೆಳಗಿರುವ '''Add button ''' ಅನ್ನು ಕ್ಲಿಕ್ ಮಾಡಿ.
 +
|-
 +
| 03:06
 +
| ನಾನು,  '''Name ''' ಫೀಲ್ಡ್ ನಲ್ಲಿ,  '''Lecture 1 Notes''' ಎಂದು ಟೈಪ್ ಮಾಡುವೆನು.
 +
|-
 +
| 03:12
 +
| ನಂತರ, '''Description ''' ಬಾಕ್ಸ್ ನಲ್ಲಿ,  “'''Involutes and construction of Involute of circle” ''' ಎಂದು ಟೈಪ್ ಮಾಡುವೆನು.
 +
|-
 +
| 03:22
 +
| '''Display description on course page''' ಆಯ್ಕೆಯನ್ನು ಚೆಕ್ ಮಾಡಿ.
 +
|-
 +
| 03:27
 +
| '''Page Content''' ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾದಿ. '''BasicCalculus-Involutes.odt ''' ಫೈಲ್ ನಿಂದ ಕಂಟೆಂಟ್ ಅನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿ.
 +
|-
 +
| 03:40
 +
| ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡುವೆವು. ಇದು ಈ ಟ್ಯುಟೋರಿಯಲ್ ನ '''Code Files ''' ಲಿಂಕ್ ನಲ್ಲಿ ಲಭ್ಯವಿದೆ.
 +
|-
 +
| 03:51
 +
| ಈಗ ಈ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲ್ಭಾಗದ ಎಡಗಡೆಯಿರುವ, ಡೌನ್ ಆರೋ (ಕೆಳಮುಖ ಆರೋ) ವನ್ನು  ಕ್ಲಿಕ್ ಮಾಡಿ.
 +
|-
 +
| 04:03
 +
|ನಾನು ಇಲ್ಲಿ ತೋರಿಸಿರುವಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು.
 +
|-
 +
| 04:07
 +
| ಈ ಟೆಕ್ಸ್ಟ್ ಎಡಿಟರ್ ನಲ್ಲಿರುವ ಆಯ್ಕೆಗಳು ಬೇರೆ ಯಾವುದೇ ಪ್ರತಿಷ್ಠಿತ ಟೆಕ್ಸ್ಟ್ ಎಡಿಟರ್ ಗೆ ಸಮನಾಗಿದೆ. '''Bold, Italics, Unordered ''' ಮತ್ತು ''' Ordered lists''' ಆಯ್ಕೆಗಳನ್ನು ನೋಡಬಹುದು.  
 +
|-
 +
| 04:24
 +
|ಟೆಕ್ಸ್ಟ್ ಅನ್ನು '''hyperlink''' ಮತ್ತು  '''unlink''' ಮಾಡಲು ಕೂಡ ಆಯ್ಕೆಗಳಿವೆ.
 +
|-
 +
| 04:30
 +
| ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ಈಗ ನಾವು  “'''Figure 1 shows the involute of a circle”''' ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ.
 +
|-
 +
| 04:41
 +
| ಇಮೇಜ್ ಗೆ ಜಾಗವನ್ನು ಮಾಡಲು  '''Enter ''' ಅನ್ನು ಒತ್ತಿ. ನಂತರ  '''Image ''' ಐಕಾನ್ ಅನ್ನು ಕ್ಲಿಕ್ ಮಾಡಿ. 
 +
|-
 +
| 04:48
 +
| '''Image properties ''' ವಿಂಡೊ ಕಾಣಿಸುತ್ತದೆ. ನೀವು ಎಕ್ಸ್ಟರ್ನಲ್ ಇಮೇಜ್ ಅನ್ನು ಸೇರಿಸುವುದಾದರೆ, ಇಲ್ಲಿ ನೀವು ಇಮೇಜ್ ನ ಯು.ಆರ್.ಎಲ್ ಅನ್ನು ನಮೂದಿಸಬಹುದು.
 +
|-
 +
| 04:58
 +
| ನಾನು ಇಮೇಜ್ ಅನ್ನು ಅಪ್ಲೋಡ್ ಮಾಡಲು,  '''Browse Repositories ''' ಅನ್ನು ಕ್ಲಿಕ್ ಮಾಡುವೆನು.
 +
|-
 +
| 05:04
 +
| '''File Picker''' ಎಂಬ ಹೆಸರಿನ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
 +
|-
 +
| 05:09
 +
| '''Upload a file''' ಅನ್ನು ಕ್ಲಿಕ್ ಮಾಡಿ. ನಂತರ '''Choose File ''' ಅಥವಾ  '''Browse''' ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆ ಮಾಡಿ.  
  
ನಾವು ಇದನ್ನು ಹಾಗೆ ಇಡೋಣ.
+
|-
|-  
+
| 05:19
| 05:33
+
| ಈ ಇಮೇಜ್ '''Code Files''' ಲಿಂಕ್ ನಲ್ಲಿ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.  
| ಮುಂದಿನ ಸೆಟ್ಟಿಂಗ್ '''Hidden sections''' ಆಗಿದೆ.
+
|-
ಇದು  ಒಂದು ಕೋರ್ಸ್ ನಲ್ಲಿ, ವಿದ್ಯಾರ್ಥಿಗಳಿಂದ ಅಡಗಿಸಿಡಬಹುದಾದ ಟಾಪಿಕ್ ಗಳಾಗಿವೆ.  
+
| 05:26
|-  
+
| '''Upload this file''' ಬಟನ್ ಅನ್ನು ಕ್ಲಿಕ್ ಮಾಡಿ.  
| 05:44
+
|-
| ಇದು ಟೀಚರ್  ಇನ್ನೂ ಮುಗಿಸಿರದ ಪಾಠಗಳಿದ್ದಾಗ ಉಪಯುಕ್ತವಾಗಿದೆ.
+
| 05:29
ಈ ಸೆಟ್ಟಿಂಗ್ ವಿದ್ಯಾರ್ಥಿಗಳಿಗೆ '''Hidden sections''' ಅನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.
+
| ನಾವು ಡಿಸ್ಕ್ರಿಪ್ಷನ್ ಅನ್ನು “'''This is the involute of a circle”''' ಎಂದು ಟೈಪ್ ಮಾಡೋಣ.  
|-  
+
|-
| 05:57
+
| 05:36
| ಈ ಆಯ್ಕೆಯು ವಿದ್ಯಾರ್ಥಿಗಳಿಗೆ ಈ ಕಂಟೆಂಟ್ ಗಳನ್ನು ಕೊಲಾಪ್ಸ್ ಆದ ರೀತಿಯಲ್ಲಿ ತೋರಿಸುವುದು.  
+
| ಕೊನೆಯಲ್ಲಿ, ಇಮೇಜ್ ಅನ್ನು ಇನ್ಸರ್ಟ್ ಮಾಡಲು, '''Save image''' ಬಟನ್ ಅನ್ನು ಕ್ಲಿಕ್ ಮಾಡಿ.
|-  
+
|-
|06:04
+
| 05:42
ಈ ಆಯ್ಕೆಯನ್ನು ಆರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕಂಟೆಂಟ್ ಗಳು ಕಾಣಿಸುವುದಿಲ್ಲ.  
+
| ಮುಂದಿನ ಆಯ್ಕೆ '''media''' ವನ್ನು ಸೇರಿಸುವುದಾಗಿದೆ. ಇದು ''' URL, video''' ಅಥವಾ '''audio''' ಫೈಲ್ ಆಗಿರಬಹುದು. ಮತ್ತು ಇದು '''external URL'''  ಅಥವಾ ಮಶಿನ್ ನಿಂದ ಕೂಡ ಅಪ್ಲೋಡ್ ಮಾಡಬಹುದು.  
|-  
+
|-
| 06:09
+
| 05:58
ನಾವು ಈಗ ಇದನ್ನು ಡಿಫಾಲ್ಟ್ ಆಗಿಯೇ ಬಿಡೋಣ.  
+
| ಮುಂದಿನ ಆಯ್ಕೆ ''' Manage Files. ''' ಆಗಿದೆ. ಅದನ್ನು ಕ್ಲಿಕ್ ಮಾಡೋಣ.  
|-  
+
|-
| 06:13
+
| 06:04
| ಮುಂದಿನದು  '''Course Layout''' ಡ್ರಾಪ್ ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ.  
+
| '''Manage Files''' ಆಯ್ಕೆಯು, ನಾವು ಸ್ಟೋರ್ ಮತ್ತು ಡಿಸ್ಪ್ಲೇ ಮಾಡಲು ಬಯಸುವ ಫೈಲ್ ಗಳನ್ನು ಹೊಂದಲು ಇರುವ ಆಯ್ಕೆಯಾಗಿದೆ. ಇದು '''assignment submissions, resource files,''' ಮುಂತಾದವುಗಳನ್ನು ಹೊಂದಿರಬಹುದು.
|-  
+
|-
| 06:19
+
| 06:17
| ಎಲ್ಲಾ ವಿಭಾಗಗಳನ್ನು ತೋರಿಸಲು ಆಯ್ಕೆಯನ್ನು ಆರಿಸಿಕೊಳ್ಳಬಹುದು.  
+
| ಈ ಕೋರ್ಸ್ ನಲ್ಲಿ ಯಾವುದೇ ರಿಸೋರ್ಸ್ ಗಳು ಬೇಕಾದರೂ ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಅನ್ನು ಕೂಡ ಇಲ್ಲಿರುವುದನ್ನು ಗಮನಿಸಿ.  
|-  
+
|-
|06:25
+
| 06:27
| ಇಲ್ಲಿರುವ ಇನ್ನೊಂದು ಆಯ್ಕೆ '''Show one section per page''' ಆಗಿದೆ.
+
| ಈ ಪಾಪ್ ಅಪ್ ಬಾಕ್ಸ್ ನ ಎಡಗಡೆ ಮೂರು ಐಕಾನ್ ಗಳಿವೆ.
ಇದು ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ.  
+
|-
|-  
+
| 06:32
 +
| ಮೊದಲನೆಯದು,  '''File picker''' ಆಗಿದೆ. ಅದನ್ನು ಕ್ಲಿಕ್ ಮಾಡೋಣ.  
 +
|-
 
| 06:37
 
| 06:37
ಈಗ ನಾವು '''Show all sections in one page, ''' ಆಯ್ಕೆಯಲ್ಲಿಯೇ ಇರೋಣ.  
+
ಇದರಲ್ಲಿ  '''server files''', '''recent files''' ಮುಂತಾದವುಗಳನ್ನು ನೋಡಲು ಆಯ್ಕೆಗಳಿವೆ. '''Server files''' ಇವು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಿದ ಫೈಲ್ ಗಳಾಗಿದ್ದು, ಇವನ್ನು ಪುನರ್ಬಳಕೆ ಮಾಡಬಹುದಾಗಿದೆ.  
|-
+
|-
|06:43
+
| 06:52
|  ಮುಂದಿನದು '''Appearance''' ವಿಭಾಗವಾಗಿದೆ.  
+
|ಈಗ '''X ''' ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಾನು ಇದನ್ನು ಕ್ಲೋಸ್ ಮಾಡುವೆನು.
|-  
+
|-
|06:46
+
|  '''Show gradebook to students''' ಆಯ್ಕೆಯನ್ನು ಗಮನಿಸಿ.
+
 
+
ಕೋರ್ಸ್ ನಲ್ಲಿ ಹಲವಾರು ಚಟುವಟಿಕೆಗಳು ಟೀಚರ್ ಗ್ರೇಡ್ ಗಳನ್ನು ಕೊಡಲು ಸಹಾಯಕವಾಗಿವೆ.  
+
|-  
+
 
| 06:57
 
| 06:57
| ಈ ಆಯ್ಕೆಯು ಮಕ್ಕಳು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ನಿರ್ಧರಿಸುತ್ತದೆ.  
+
| ನಂತರ ನಾನು ಎರಡನೇ ಐಕಾನ್ ಆದ, '''Create Folder ''' ಐಕಾನ್ ಅನ್ನು ಕ್ಲಿಕ್ ಮಾಡುವೆನು.  
ಈ ಆಯ್ಕೆ ಡಿಫಾಲ್ಟ್ ಆಗಿ '''Yes,''' ಎಂದಾಗಿರುತ್ತದೆ. ನಾವು ಅದನ್ನು ಹಾಗೆ ಇಡೋಣ.  
+
|-
|-  
+
| 07:04
 +
| '''New folder name ''' ಫೀಲ್ಡ್ ನಲ್ಲಿ '''Assignments''' ಎಂದು ಟೈಪ್ ಮಾಡೋಣ.
 +
|-
 
| 07:10
 
| 07:10
| ಡಿಫಾಲ್ಟ್ ಆಗಿ ಆಯ್ಕೆಯಾಗಿರದಿದ್ದರೆ, ನಾವು  '''Show activity reports''' ಅನ್ನು '''Ye''' ಎಂದು ಬದಲಿಸೋಣ.
+
| '''Assignments''' ಫೋಲ್ಡರ್ ಅನ್ನು ತೆರೆಯಲು, ಅದನ್ನು ಕ್ಲಿಕ್ ಮಾಡಿ.
|-  
+
|-
| 07:18
+
| 07:15
| ಇದು ವಿದ್ಯಾರ್ಥಿಗಳು ಅವರ ಪ್ರೊಫೈಲ್ ಪೇಜ್ ನಲ್ಲಿ ಅವರ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ದೃಢೀಕರಿಸುತ್ತದೆ.  
+
| ಈಗ ನಾನು ನನ್ನ ಫೈಲ್ ಅನ್ನು '''Assignments ''' ಫೋಲ್ಡರ್ ಗೆ ಎಳೆದು (ಡ್ರ್ಯಾಗ್) ತರುವೆನು.
|-  
+
|-
| 07:27
+
| 07:20
| ನಾವು, ಕೋರ್ಸ್ ಗೆ ಅಪ್ಲೋಡ್ ಮಾಡಬಹುದಾದ ಫೈಲ್ ನ ಅಳತೆಯನ್ನು ಗರಿಷ್ಟ ಕ್ಕೆ ಸೆಟ್ ಮಾಡಬಹುದು.  
+
| ಈಗ , ಈಗಷ್ಟೇ ಅಪ್ಲೋಡ್ ಆದ ಫೈಲ್ ಅನ್ನು ಒತ್ತಿ.  
|-  
+
|-
 +
| 07:24
 +
| ಈ ಪಾಪ್ ಅಪ್ ನಲ್ಲಿ ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಿಸಲು ಆಯ್ಕೆಗಳಿವೆ. ಮತ್ತು ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ.  
 +
|-
 
| 07:34
 
| 07:34
| '''additional materials, assignments''' ಮುಂತಾದವುಗಳಿಗೆ ಕೂಡ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.  
+
| ನಾನು ಏನನ್ನು ಬದಲಿಸಲು ಇಚ್ಛಿಸುವುದಿಲ್ಲ. ಹಾಗಾಗಿ ನಾನು ಪಾಪ್ ಅಪ್ ನ ಕೆಳಭಾಗದಲ್ಲಿರುವ '''Cancel''' ಬಟನ್ ಅನ್ನು ಕ್ಲಿಕ್ ಮಾಡಿ.  
|-  
+
|-
 
| 07:41
 
| 07:41
| ನಮ್ಮ ಅಡ್ಮಿನ್ ಇದನ್ನು ಫೈಲ್ ನ ಗರಿಷ್ಟ  ಅಳತೆ '''128MB'''ಗೆ ಸೆಟ್ ಮಾಡಿರುವರು.  
+
|ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.
ಇದನ್ನು ಹಾಗೇ ಇಡೋಣ.
+
'''Reference Material''' ಎಂಬ ಫೋಲ್ಡರ್ ಅನ್ನು ರಚಿಸಿ.  
|-  
+
ಈ ಫೋಲ್ಡರ್ '''Files'''  ಫೋಲ್ಡರ್ ನಲ್ಲಿಯೇ ಇದ್ದು, '''Assignments''' ಫೋಲ್ಡರ್ ನ ಸಬ್ ಫೋಲ್ಡರ್ ನಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.
| 07:52
+
|-
| ಉಳಿದ ಎಲ್ಲ ಸೆಟ್ಟಿಂಗ್ ಗಳಿಗೆ ಡಿಫಾಲ್ಟ್ ವ್ಯಾಲ್ಯು ವನ್ನು ಹಾಗೆಯೇ ಇಡೋಣ.  
+
| 07:57
|-  
+
|ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು, ಈ ಟ್ಯುಟೋರಿಯಲ್ ನ '''Code files ''' ಲಿಂಕ್ ನಲ್ಲಿ ನೋಡಬಹುದು.  
| 07:58
+
|-
| ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save and display ''' ಬಟನ್ ಅನ್ನು ಒತ್ತಿ.
+
| 08:05
ನಾವು '''Course ''' ಪೇಜ್ ಗೆ ಕರೆದೊಯ್ಯಲ್ಪಡುತ್ತೇವೆ.  
+
| ಈ ಅಸೈನ್ಮೆಂಟ್ ಅನ್ನು ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ.
|-  
+
|-
| 08:06
+
| 08:10
| ಟಾಪಿಕ್ ಹೆಸರುಗಳ ಮೇಲಿರುವ  '''Announcements''' ಲಿಂಕ್ ಅನ್ನು ಗಮನಿಸಿ.  
+
| ಈಗ ನಿಮ್ಮ ''' File manager''' ಇದು,  '''Assignments''' ಮತ್ತು  '''Reference Material''' ಎಂಬ ಹೆಸರಿನ ಎರಡು ಫೋಲ್ಡರ್ ಗಳನ್ನು ಹೊಂದಿದೆ.  
|-  
+
|-
| 08:11
+
| 08:18
| ಇದು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಹಿತಿಗಳು, ಪ್ರಸ್ತುತ ಸಮಾಚಾರಗಳು ಮತ್ತು ಪ್ರಕಟಣೆಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.  
+
|ಮತ್ತು ಇನ್ನೊಂದು ಫೈಲ್ '''involutes-img1.png''' ಎಂಬುದಾಗಿದೆ.
|-  
+
|-
|08:20
+
| 08:26
| ಪೇಜ್ ನ ಮೇಲ್ಗಡೆ ಬಲಗಡೆಯಿರುವ '''gear''' ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು '''Turn Editing On''' ಅನ್ನು ಕ್ಲಿಕ್ ಮಾಡಿ.  
+
| ಮೇಲೆ ಬಲಭಾಗದಲ್ಲಿರುವ '''X ''' ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್ ಅಪ್ ವಿಂಡೋವನ್ನು ಕ್ಲೋಸ್ ಮಾಡಿ.  
 +
|-
 +
|08:33
 +
| ಮುಂದಿನದು ಫಾರ್ಮ್ಯಾಟಿಂಗ್ ಆಯ್ಕೆಗಳು: ಅವು
 +
'''Underline, Strikethrough, Subscript '''ಮತ್ತು ''' Superscript ''' ಆಯ್ಕೆಗಳಾಗಿವೆ.  
 +
|-
 +
| 08:45
 +
|ಇವುಗಳ ನಂತರ '''Align''' ಮತ್ತು '''indent ''' ಆಯ್ಕೆಗಳಿವೆ. ಇವು ಉಳಿದ ಟೆಕ್ಸ್ಟ್ ಎಡಿಟರ್ ಗಳಂತೆ ಕಾರ್ಯ ನಿರ್ವಹಿಸುತ್ತವೆ.
 +
|-
 +
| 08:53
 +
| ಈಗ ಮುಂದಿನ ಆಯ್ಕೆಯಾದ '''equation editor''' ಅನ್ನು ಹೇಗೆ ಬಳಸುವುದು ಎಂದು ನೋಡೋಣ.  
  
|-  
+
|-
| 08:28
+
| 08:59
|ಗಮನಿಸಿ:  ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡುವಾಗ '''Turn Editing On''' ಅನ್ನು ಆನ್ ಮಾಡಿರಬೇಕು.  
+
| ನಾನು, ಸಮೀಕರಣವನ್ನೊಳಗೊಂಡ ಈ ವಾಕ್ಯವನ್ನು ಇಲ್ಲಿ ಸೇರಿಸಲು ಬಯಸುವೆನು. ಹಾಗಾಗಿ ನಾನು '''equation editor ''' ಐಕಾನ್ ಅನ್ನು ಕ್ಲಿಕ್ ಮಾಡಿ, ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು ಇಕ್ವೇಷನ್ ಎಡಿಟರ್ ಅನ್ನು ಬಳಸುವೆನು.  
|-  
+
|-
|08:35
+
| 09:14
| ಈಗ '''Announcements''' ನ ಬಲಕ್ಕಿರುವ, '''Edit''' ಮತ್ತು '''Edit Settings''' ಅನ್ನು ಕ್ರಮವಾಗಿ ಕ್ಲಿಕ್ ಮಾಡಿ.   
+
|ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು '''LaTeX''' ಅನ್ನು ಹೇಗೆ ಬಳಸುವುದು ಎನ್ನುವುದರ ವಿವರವು, '''Additional Reading Material''' ಲಿಂಕ್ ನಲ್ಲಿದೆ. ನೀವು ಮುಗಿಸಿದ ನಂತರ  '''Save equation ''' ಬಟನ್ ಅನ್ನು ಕ್ಲಿಕ್ ಮಾಡಿ.  
|-  
+
|-
| 08:44
+
| 09:29
|  '''Description''' ನಲ್ಲಿ ನಾನು ರೀತಿಯಾಗಿ ಟೈಪ್ ಮಾಡುವೆನು.
+
| '''Insert character, insert table''' ಮತ್ತು '''clear formatting''' ಆಯ್ಕೆಗಳು, ಉಳಿದ ಟೆಕ್ಸ್ಟ್ ಎಡಿಟರ್ ನಂತೆಯೇ ಕಾರ್ಯನಿರ್ವಹಿಸುತ್ತವೆ.
'''“Please check the announcements regularly”.'''  
+
|-
 +
| 09:40
 +
| ಮುಂದಿನವು '''Undo''' ಮತ್ತು '''Redo''' ಆಯ್ಕೆಗಳಾಗಿವೆ. ಇವು ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಎನೇಬಲ್ ಆಗಿರುತ್ತವೆ.
 +
|-
 +
| 09:51
 +
| ಮುಂದಿನ ಎರಡು ಆಯ್ಕೆಗಳು ಅಸ್ಸೆಸಿಬಿಲಿಟಿ ಗೆ ಸಂಬಂಧಿಸಿದವಾಗಿವೆ. ಮೊದಲನೆಯದನ್ನು '''Accessibility checker ''' ಎಂದೂ, ಎರಡನೆಯದನ್ನು '''screen reader helper''' ಎಂದೂ ಕರೆಯುವರು.
 +
|-
 +
| 10:05
 +
| ಅಸ್ಸೆಸಿಬ್ಲೆ ವೆಬ್ಸೈಟ್ ಗಳು ಮತ್ತು ಆಯ್ಕೆಗಳ ಕುರಿತು ವಿವರಗಳು, '''Additional Reading Material''' ಲಿಂಕ್ ನಲ್ಲಿ ಲಭ್ಯವಿದೆ.  
 +
|-
 +
| 10:14
 +
| ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು ಹೆಚ್.ಟಿ.ಎಮ್.ಎಲ್ ಕೋಡ್ ವ್ಯೂ ಗಳಿಗೆ ಟಾಗಲ್ (ಬದಲಿಸುವ) ಮಾಡುವ ಆಯ್ಕೆಯಾಗಿದೆ. ಇದನ್ನು ಇಮೇಜ್ ಗಳು, ವಿಡಿಯೋ ಗಳು, ಪಿ.ಪಿ.ಟಿ, ಇಂಟರಾಕ್ಟೀವ್ ಕಂಟೆಂಟ್ ಮುಂತಾದವುಗಳನ್ನು ಸೇರಿಸಲು ಬಳಸಬಹುದು.
 +
|-
 +
| 10:30
 +
| '''HTML''' ಟಾಗಲ್ ಮೇಲೆ ಕ್ಲಿಕ್ ಮಾಡಿ. ಇದು ಎಡಿಟರ್ ವ್ಯೂ ಗೆ ಹಿಂದಿರುಗುಸುತ್ತದೆ.
 +
|-
 +
| 10:39
 +
| ನಾನು ವಿವರಣೆಗೋಸ್ಕರ , ಟೆಕ್ಸ್ಟ್ ಅನ್ನು '''bold, italics''' ಮತ್ತು ''' list ''' ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನೀವು ನಿಮ್ಮ ಕಂಟೆಂಟ್ ಅನ್ನು ಹೀಗೆಯೇ ಮಾಡಿ.
 +
|-
 +
| 10:52
 +
| ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಅನ್ನು ಕ್ಲಿಕ್ ಮಾಡಿ.
  
|-  
+
|-
| 08:52
+
| 11:01
| '''Display description on course page '''  ಆಯ್ಕೆಯನ್ನು ಚೆಕ್ ಮಾಡಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ.
+
| ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.  
|-
+
|  09:01
+
| ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಹಾಗೆಯೇ ಬಿಡಿ.
+
|-
+
|  09:05
+
|  ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save and return to course''' ಅನ್ನು ಕ್ಲಿಕ್ ಮಾಡಿ.
+
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ.
+
|-
+
|  09:15
+
|  ಇನ್ನು ಹೆಚ್ಚಿನ ಪ್ರಕಟಣೆ(ಅನೌನ್ಸ್ಮೆಂಟ್) ಗಳನ್ನು ಸೇರಿಸಲು  '''Announcements''' ನ ಮೇಲೆ ಕ್ಲಿಕ್ ಮಾಡಿ.
+
  
|-  
+
|-
| 09:21
+
| 11:05
| ಈಗ '''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ. '''Subject''' ಅನ್ನು '''Minimum requirements''' ಎಂದು ಟೈಪ್ ಮಾಡಿ.  
+
| ಈ ರೀತಿಯಾಗಿ ಸ್ಟುಡೆಂಟ್ '''Priya Sinha''' ಈ ಪೇಜ್ ಅನ್ನು ನೋಡುವಳು.
|-  
+
|-
| 09:31
+
|11:11
| ಮೆಸೇಜ್ ಅನ್ನು  '''“This course requires you to submit a minimum of 3 assignments and attempt 5 quizzes to pass”.'''  ಎಂದು ಟೈಪ್ ಮಾಡಿ.
+
|ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
|-  
+
|-
| 09:43
+
| 11:19
| '''Discussion subscription''' ಇದು ಆಯ್ಕೆಯಾಗಿದೆಯೇ ಮತ್ತು ಇದು ಎಡಿಟ್ ಮಾಡಲು ಅಸಾಧ್ಯವಾಗಿದೆಯೇ ಎಂದು ಗಮನಿಸಿ.
+
|ಈ ಟ್ಯುಟೋರಿಯಲ್ ನಲ್ಲಿ ನಾವು
ಏಕೆಂದರೆ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಸಬ್ಸ್ಕ್ರೈಬ್ ಆಗಿರಲೇ ಬೇಕು.  
+
ಮೂಡಲ್ ನಲ್ಲಿ ರಿಸೋರ್ಸ್ ಗಳು,
 +
'''course material''' ಅನ್ನು ಸೇರಿಸುವುದು,
 +
ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿನ ಫಾರ್ಮ್ಯಾಟಿಂಗ್ ಆಯ್ಕೆಗಳು – ಇವುಗಳ ಕುರಿತು ಕಲಿತಿದ್ದೇವೆ.  
  
|-
 
|  09:59
 
|  ಮುಂದಿನದು,  '''Attachments'''. ನೀವು ಸಂಬಂಧಿತ ಫೈಲ್ ಗಳನ್ನು ಎಳೆದು ತಂದು ಹಾಕಬಹುದು ಅಥವಾ ಅಪ್ಲೋಡ್ ಮಾಡಬಹುದು.
 
|-
 
| 10:08
 
| ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದಲ್ಲಿ, '''Pinned''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 
ನಾನು ಇದನ್ನು ಟಿಕ್ ಮಾಡುವೆನು.
 
|-
 
|  10:18
 
|  ಮುಂದಿನ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.
 
ಇದು ತತ್ಕ್ಷಣವೇ ಈ ಫೋರಮ್ ಗೆ ಸಬ್ಸ್ಕ್ರೈಬ್ ಮಾಡಿದ ಪ್ರತಿಯೊಬ್ಬರಿಗೂ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ.
 
|-
 
|  10:29
 
|  ಮುಂದಿನ ವಿಭಾಗವಾದ ''' Display period''' ವಿಸ್ತರಿಸಿ.
 
  
ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ದಿನಾಂಕದ ಅವಧಿಗೆ ಕಾಣುವಂತೆ ಇರಬೇಕೇ ಎಂಬುದನ್ನು ನಿರ್ಧರಿಸುತ್ತದೆ.
+
|-
|-  
+
| 11:34
| 10:41
+
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.  
| ಡಿಫಾಲ್ಟ್ ಆಗಿ ಇದು ಡಿಸೇಬಲ್ ಆಗಿರುವುದು. ಅಂದರೆ ಪೋಸ್ಟ್ ಗಳು ಯಾವಾಗಲೂ ಕಾಣುವಂತೆ ಇರುವುದು. 
+
ನಾವು ಡಿಫಾಲ್ಟ್ ಆಗಿರುವ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ.
+
|-
+
| 10:52
+
| ಕೆಳಕ್ಕೆ ಸ್ಕ್ರೋಲ್ ಮಾಡಿ,  '''Post to forum''' ಬಟನ್ ಅನ್ನು ಒತ್ತಿ.
+
|-
+
|  10:57
+
|  ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು. ಪೋಸ್ಟ್ ನ ಲೇಖಕರು, ಪೋಸ್ಟ್ ಅನ್ನು ಬದಲಾಯಿಸಲು ಮೂವತ್ತು ನಿಮಿಷಗಳ ಸಮಯಾವಕಾಶವನ್ನು ಹೊಂದಿರುವರು.
+
|-
+
11:08
+
| ನಾನು ಬ್ರೆಡ್ ಕ್ರಂಬ್ ನಲ್ಲಿ  '''Calculus''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.
+
|-
+
|  11:13
+
|  ಈಗ ನಾನು ಈ ವಿಭಾಗಕ್ಕೆ ಒಂದು ವಿವರವಾದ ಒಂದು ಸಿಲಬಸ್ ಪೇಜ್ ಅನ್ನು ಸೇರಿಸುವೆನು.
+
|-
+
|  11:19
+
|  '''General '''  ವಿಭಾಗದ ಕೆಳಗಿನ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
ರಿಸೋರ್ಸ್ ಗಳ ಪಟ್ಟಿಯಲ್ಲಿ , '''Page''' ಅನ್ನು ಆಯ್ಕೆ ಮಾಡಿ.
+
|-
+
|  11:32
+
|  ನೀವು ಆಯ್ಕೆ ಮಾಡಿದಾಗ ಬರುವ, ಈ ಚಟುವಟಿಕೆಯ ವಿವರಣೆಯನ್ನು ಓದಿರಿ.
+
|-
+
|  11:39
+
|  ನಂತರ ಕೆಳಗಿರುವ  '''Add''' ಬಟನ್ ಅನ್ನು ಒತ್ತಿ.
+
ನಾವು ಒಂದು ಹೊಸ ಪೇಜ್ ಗೆ  ಕರೆದೊಯ್ಯಲ್ಪಡುವೆವು.
+
|-
+
| 11:47
+
|  '''Name ''' ಫೀಲ್ಡ್ ನಲ್ಲಿ '''Detailed syllabus''' ಎಂದು ಟೈಪ್ ಮಾಡಿ.
+
|-
+
| 11:52
+
|  '''Description ''' ಟೆಕ್ಸ್ಟ್ ಬಾಕ್ಸ್ ಅನ್ನು ಖಾಲಿ ಬಿಡುವೆನು ಏಕೆಂದರೆ ಇದರ ಶೀರ್ಷಿಕೆಯೇ ವಿವರವನ್ನು ನೀಡುವುದು.
+
|-
+
| 11:59
+
|  ನಾನು '''Page Content'''  ಟೆಕ್ಸ್ಟ್ ಬಾಕ್ಸ್ ನಲ್ಲಿ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು.
+
|-
+
| 12:07
+
| ಈ ಕಂಟೆಂಟ್ ಈ ಟ್ಯುಟೋರಿಯಲ್ ನ  '''Code Files ''' ಲಿಂಕ್ ನಲ್ಲಿ ಲಭ್ಯವಿದೆ.
+
ನೀವು ಅಭ್ಯಾಸ ಮಾಡುವಾಗ ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
+
|-
+
|  12:18
+
|  ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ.
+
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು.
+
|-
+
| 12:27
+
|  ಈಗ ನಾವು ನಮ್ಮ ಅಕೌಂಟ್ ನಿಂದ ಲಾಗೌಟ್ ಆಗೋಣ. ಇದಕ್ಕಾಗೆ ಮೇಲೆ ಬಲಗಡೆಯಿರುವ  '''user ''' ಐಕಾನ್ ಅನ್ನು ಕ್ಲಿಕ್ ಮಾಡಿ.
+
'''Log out''' ಆಯ್ಕೆಯನ್ನು ಆಯ್ಕೆ ಮಾಡಿ.
+
|-
+
| 12:39
+
|  ಈಗ ನಾನು ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ತೋರಿಸುವೆನು.
+
|-
+
|  12:45
+
|  ನಾನು  '''student ID Priya Sinha ''' ಅನ್ನು ಹೊಂದಿರುವೆನು.
+
ಈ ವಿದ್ಯಾರ್ಥಿ ಅಡ್ಮಿನ್ ನಿಂದ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವರು.
+
|-
+
| 12:55
+
|  ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗಿರುವೆನು. ಈಗ ನಾನು ಎಡಗಡೆಯಿರುವ '''Calculus''' ಅನ್ನು ಕ್ಲಿಕ್ ಮಾಡುವೆನು.
+
|-
+
|  13:04
+
|  ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.
+
ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲದಿರುವುದನ್ನು ಗಮನಿಸಿ.
+
|-
+
| 13:14
+
| ಏಕೆಂಡರೆ ವಿದ್ಯಾರ್ಥಿಯು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
+
|-
+
| 13:20
+
| ಈಗ ನಾವು  '''student id''' ಯಿಂದ ಲಾಗೌಟ್ ಆಗೋಣ.
+
|-
+
|  13:24
+
|  ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
+
  
ಸಂಕ್ಷಿಪ್ತವಾಗಿ,
+
'''Basic Calculus''' ನಲ್ಲಿ ಒಂದು ಹೊಸ ಫೋಲ್ಡರ್ '''resource''' ಅನ್ನು ಸೇರಿಸಿ.  
|-
+
 
|  13:30
+
'''File Manager''' ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ .
|  ಈ ಟ್ಯುಟೋರಿಯಲ್ ನಲ್ಲಿ ನಾವು ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿತಿದ್ದೇವೆ.
+
ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
|-
+
 
|  13:40
+
|-
|  ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
+
| 11:51
ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ  '''Page''' ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.  
+
|-  
+
| 13:53
+
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
|-  
+
|-
| 14:02
+
| 12:00
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
|-  
+
|-
| 14:13
+
| 12:10
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
|-  
+
|-
| 14:17
+
| 12:14
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
|-  
+
|-
| 14:31
+
| 12:27
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು.
+
|-
 +
| 12:38
 +
| ಧನ್ಯವಾದಗಳು.
 +
 
 
|}
 
|}

Revision as of 21:09, 20 November 2019

Time Narration
00:01 Formatting course material in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,

ಮೂಡಲ್ ನಲ್ಲಿ ರಿಸೋರ್ಸ್ ಗಳು, ಹೆಚ್ಚುವರಿ ಕೋರ್ಸ್ ಮಟೀರಿಯಲ್ ಗಳನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳ ಕುರಿತು ಕಲಿಯುವೆವು.

00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:48 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:56 ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.
01:06 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ teacher login ಅನ್ನು ಹೊಂದಿರಲೇ ಬೇಕು.

ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.

01:21 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:27 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
01:31 ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಆಗಿ.
01:36 ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.
01:39 ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ಗಮನಿಸಿ.
01:45 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
01:48 ನಾವು ಈಗಾಗಲೇ announcements ಮತ್ತು ಕೋರ್ಸ್ ನ ವಿವರಗಳನ್ನು ಸೇರಿಸಿದ್ದೇವೆ.
01:54 ಈಗ ನಾವು ಹೆಚ್ಚುವರಿ course material ಯನ್ನು ಸೇರಿಸುವೆವು.
01:58 ಮೂಡಲ್ ನಲ್ಲಿ ಎಲ್ಲಾ ಕೋರ್ಸ್ ಮಟೀರಿಯಲ್ ಗಳನ್ನು ರಿಸೋರ್ಸ್ ಗಳೆಂದು ಕರೆಯುವರು. ಇವು ಕಲಿಕೆಗೆ ಸಹಾಯವಾಗಲೆಂದು ಟೀಚರ್ ಗಳು ಬಳಸುವ ಮಟೀರಿಯಲ್(ಸಾಮಾಗ್ರಿ) ಗಳಾಗಿವೆ.
02:09 ರಿಸೋರ್ಸ್ ಗಳು ಉಪನ್ಯಾಸ ಟಿಪ್ಪಣಿಗಳು(ನೋಟ್ಸ್), ಪುಸ್ತಕಗಳಂತಹ ಆಂತರಿಕ ವಿಷಯಗಳಾಗಿರಬಹುದು ಅಥವಾ Wikipedia links ಗಳಂತಹ ಬಾಹ್ಯ ವಿಷಯಗಳಾಗಿರಬಹುದು.
02:19 ಈಗ ಪ್ರಾರಂಭಿಸೋಣ.

ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ Turn Editing On ಅನ್ನು ಕ್ಲಿಕ್ ಮಾಡಿ

02:29 ಗಮನಿಸಿ. ನೀವು ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡುವುದಾದರೆ, editing on ಆಯ್ಕೆಯನ್ನು ಆನ್ ಮಾಡಿರಲೇ ಬೇಕು.
02:36 Basic Calculus ವಿಭಾಗದ ಕೆಳಗೆ ಬಲಕ್ಕಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:44 ರಿಸೋರ್ಸ್ ಗಳ ಪಟ್ಟಿಯನ್ನೊಳಗೊಂಡ ಒಂದು ಪಾಪ್ ಅಪ್ ತೆರೆದುಕೊಳ್ಳುತ್ತದೆ.
02:48 ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ Page ಅನ್ನು ಆಯ್ಕೆ ಮಾಡಿ. ನೀವು ಯಾವುದೇ ರಿಸೋರ್ಸ್ ಅನ್ನು ಆಯ್ಕೆ ಮಾಡಿದಾಗ, ರಿಸೋರ್ಸ್ ನ ಬಗ್ಗೆ ಬರುವ ವಿವರವಾದ ವಿವರಣೆಯನ್ನು ಓದಿ.
03:01 ಪಾಪ್ ಅಪ್ ಸ್ಕ್ರೀನ್ ನ ಕೆಳಗಿರುವ Add button ಅನ್ನು ಕ್ಲಿಕ್ ಮಾಡಿ.
03:06 ನಾನು, Name ಫೀಲ್ಡ್ ನಲ್ಲಿ, Lecture 1 Notes ಎಂದು ಟೈಪ್ ಮಾಡುವೆನು.
03:12 ನಂತರ, Description ಬಾಕ್ಸ್ ನಲ್ಲಿ, “Involutes and construction of Involute of circle” ಎಂದು ಟೈಪ್ ಮಾಡುವೆನು.
03:22 Display description on course page ಆಯ್ಕೆಯನ್ನು ಚೆಕ್ ಮಾಡಿ.
03:27 Page Content ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾದಿ. BasicCalculus-Involutes.odt ಫೈಲ್ ನಿಂದ ಕಂಟೆಂಟ್ ಅನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿ.
03:40 ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡುವೆವು. ಇದು ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ.
03:51 ಈಗ ಈ ಟೆಕ್ಸ್ಟ್ ಅನ್ನು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲ್ಭಾಗದ ಎಡಗಡೆಯಿರುವ, ಡೌನ್ ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ.
04:03 ನಾನು ಇಲ್ಲಿ ತೋರಿಸಿರುವಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು.
04:07 ಈ ಟೆಕ್ಸ್ಟ್ ಎಡಿಟರ್ ನಲ್ಲಿರುವ ಆಯ್ಕೆಗಳು ಬೇರೆ ಯಾವುದೇ ಪ್ರತಿಷ್ಠಿತ ಟೆಕ್ಸ್ಟ್ ಎಡಿಟರ್ ಗೆ ಸಮನಾಗಿದೆ. Bold, Italics, Unordered ಮತ್ತು Ordered lists ಆಯ್ಕೆಗಳನ್ನು ನೋಡಬಹುದು.
04:24 ಟೆಕ್ಸ್ಟ್ ಅನ್ನು hyperlink ಮತ್ತು unlink ಮಾಡಲು ಕೂಡ ಆಯ್ಕೆಗಳಿವೆ.
04:30 ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ಈಗ ನಾವು “Figure 1 shows the involute of a circle” ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ.
04:41 ಇಮೇಜ್ ಗೆ ಜಾಗವನ್ನು ಮಾಡಲು Enter ಅನ್ನು ಒತ್ತಿ. ನಂತರ Image ಐಕಾನ್ ಅನ್ನು ಕ್ಲಿಕ್ ಮಾಡಿ.
04:48 Image properties ವಿಂಡೊ ಕಾಣಿಸುತ್ತದೆ. ನೀವು ಎಕ್ಸ್ಟರ್ನಲ್ ಇಮೇಜ್ ಅನ್ನು ಸೇರಿಸುವುದಾದರೆ, ಇಲ್ಲಿ ನೀವು ಇಮೇಜ್ ನ ಯು.ಆರ್.ಎಲ್ ಅನ್ನು ನಮೂದಿಸಬಹುದು.
04:58 ನಾನು ಇಮೇಜ್ ಅನ್ನು ಅಪ್ಲೋಡ್ ಮಾಡಲು, Browse Repositories ಅನ್ನು ಕ್ಲಿಕ್ ಮಾಡುವೆನು.
05:04 File Picker ಎಂಬ ಹೆಸರಿನ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.
05:09 Upload a file ಅನ್ನು ಕ್ಲಿಕ್ ಮಾಡಿ. ನಂತರ Choose File ಅಥವಾ Browse ಬಟನ್ ಅನ್ನು ಕ್ಲಿಕ್ ಮಾಡಿ, ನಂತರ ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆ ಮಾಡಿ.
05:19 ಈ ಇಮೇಜ್ Code Files ಲಿಂಕ್ ನಲ್ಲಿ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.
05:26 Upload this file ಬಟನ್ ಅನ್ನು ಕ್ಲಿಕ್ ಮಾಡಿ.
05:29 ನಾವು ಡಿಸ್ಕ್ರಿಪ್ಷನ್ ಅನ್ನು “This is the involute of a circle” ಎಂದು ಟೈಪ್ ಮಾಡೋಣ.
05:36 ಕೊನೆಯಲ್ಲಿ, ಇಮೇಜ್ ಅನ್ನು ಇನ್ಸರ್ಟ್ ಮಾಡಲು, Save image ಬಟನ್ ಅನ್ನು ಕ್ಲಿಕ್ ಮಾಡಿ.
05:42 ಮುಂದಿನ ಆಯ್ಕೆ media ವನ್ನು ಸೇರಿಸುವುದಾಗಿದೆ. ಇದು URL, video ಅಥವಾ audio ಫೈಲ್ ಆಗಿರಬಹುದು. ಮತ್ತು ಇದು external URL ಅಥವಾ ಮಶಿನ್ ನಿಂದ ಕೂಡ ಅಪ್ಲೋಡ್ ಮಾಡಬಹುದು.
05:58 ಮುಂದಿನ ಆಯ್ಕೆ Manage Files. ಆಗಿದೆ. ಅದನ್ನು ಕ್ಲಿಕ್ ಮಾಡೋಣ.
06:04 Manage Files ಆಯ್ಕೆಯು, ನಾವು ಸ್ಟೋರ್ ಮತ್ತು ಡಿಸ್ಪ್ಲೇ ಮಾಡಲು ಬಯಸುವ ಫೈಲ್ ಗಳನ್ನು ಹೊಂದಲು ಇರುವ ಆಯ್ಕೆಯಾಗಿದೆ. ಇದು assignment submissions, resource files, ಮುಂತಾದವುಗಳನ್ನು ಹೊಂದಿರಬಹುದು.
06:17 ಈ ಕೋರ್ಸ್ ನಲ್ಲಿ ಯಾವುದೇ ರಿಸೋರ್ಸ್ ಗಳು ಬೇಕಾದರೂ ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಅನ್ನು ಕೂಡ ಇಲ್ಲಿರುವುದನ್ನು ಗಮನಿಸಿ.
06:27 ಈ ಪಾಪ್ ಅಪ್ ಬಾಕ್ಸ್ ನ ಎಡಗಡೆ ಮೂರು ಐಕಾನ್ ಗಳಿವೆ.
06:32 ಮೊದಲನೆಯದು, File picker ಆಗಿದೆ. ಅದನ್ನು ಕ್ಲಿಕ್ ಮಾಡೋಣ.
06:37 ಇದರಲ್ಲಿ server files, recent files ಮುಂತಾದವುಗಳನ್ನು ನೋಡಲು ಆಯ್ಕೆಗಳಿವೆ. Server files ಇವು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಿದ ಫೈಲ್ ಗಳಾಗಿದ್ದು, ಇವನ್ನು ಪುನರ್ಬಳಕೆ ಮಾಡಬಹುದಾಗಿದೆ.
06:52 ಈಗ X ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ನಾನು ಇದನ್ನು ಕ್ಲೋಸ್ ಮಾಡುವೆನು.
06:57 ನಂತರ ನಾನು ಎರಡನೇ ಐಕಾನ್ ಆದ, Create Folder ಐಕಾನ್ ಅನ್ನು ಕ್ಲಿಕ್ ಮಾಡುವೆನು.
07:04 New folder name ಫೀಲ್ಡ್ ನಲ್ಲಿ Assignments ಎಂದು ಟೈಪ್ ಮಾಡೋಣ.
07:10 Assignments ಫೋಲ್ಡರ್ ಅನ್ನು ತೆರೆಯಲು, ಅದನ್ನು ಕ್ಲಿಕ್ ಮಾಡಿ.
07:15 ಈಗ ನಾನು ನನ್ನ ಫೈಲ್ ಅನ್ನು Assignments ಫೋಲ್ಡರ್ ಗೆ ಎಳೆದು (ಡ್ರ್ಯಾಗ್) ತರುವೆನು.
07:20 ಈಗ , ಈಗಷ್ಟೇ ಅಪ್ಲೋಡ್ ಆದ ಫೈಲ್ ಅನ್ನು ಒತ್ತಿ.
07:24 ಈ ಪಾಪ್ ಅಪ್ ನಲ್ಲಿ ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಿಸಲು ಆಯ್ಕೆಗಳಿವೆ. ಮತ್ತು ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ.
07:34 ನಾನು ಏನನ್ನು ಬದಲಿಸಲು ಇಚ್ಛಿಸುವುದಿಲ್ಲ. ಹಾಗಾಗಿ ನಾನು ಪಾಪ್ ಅಪ್ ನ ಕೆಳಭಾಗದಲ್ಲಿರುವ Cancel ಬಟನ್ ಅನ್ನು ಕ್ಲಿಕ್ ಮಾಡಿ.
07:41 ಈಗ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.

Reference Material ಎಂಬ ಫೋಲ್ಡರ್ ಅನ್ನು ರಚಿಸಿ. ಈ ಫೋಲ್ಡರ್ Files ಫೋಲ್ಡರ್ ನಲ್ಲಿಯೇ ಇದ್ದು, Assignments ಫೋಲ್ಡರ್ ನ ಸಬ್ ಫೋಲ್ಡರ್ ನಲ್ಲಿ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

07:57 ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ನೋಡಬಹುದು.
08:05 ಈ ಅಸೈನ್ಮೆಂಟ್ ಅನ್ನು ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಪುನರಾರಂಭಿಸಿ.
08:10 ಈಗ ನಿಮ್ಮ File manager ಇದು, Assignments ಮತ್ತು Reference Material ಎಂಬ ಹೆಸರಿನ ಎರಡು ಫೋಲ್ಡರ್ ಗಳನ್ನು ಹೊಂದಿದೆ.
08:18 ಮತ್ತು ಇನ್ನೊಂದು ಫೈಲ್ involutes-img1.png ಎಂಬುದಾಗಿದೆ.
08:26 ಮೇಲೆ ಬಲಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್ ಅಪ್ ವಿಂಡೋವನ್ನು ಕ್ಲೋಸ್ ಮಾಡಿ.
08:33 ಮುಂದಿನದು ಫಾರ್ಮ್ಯಾಟಿಂಗ್ ಆಯ್ಕೆಗಳು: ಅವು

Underline, Strikethrough, Subscript ಮತ್ತು Superscript ಆಯ್ಕೆಗಳಾಗಿವೆ.

08:45 ಇವುಗಳ ನಂತರ Align ಮತ್ತು indent ಆಯ್ಕೆಗಳಿವೆ. ಇವು ಉಳಿದ ಟೆಕ್ಸ್ಟ್ ಎಡಿಟರ್ ಗಳಂತೆ ಕಾರ್ಯ ನಿರ್ವಹಿಸುತ್ತವೆ.
08:53 ಈಗ ಮುಂದಿನ ಆಯ್ಕೆಯಾದ equation editor ಅನ್ನು ಹೇಗೆ ಬಳಸುವುದು ಎಂದು ನೋಡೋಣ.
08:59 ನಾನು, ಸಮೀಕರಣವನ್ನೊಳಗೊಂಡ ಈ ವಾಕ್ಯವನ್ನು ಇಲ್ಲಿ ಸೇರಿಸಲು ಬಯಸುವೆನು. ಹಾಗಾಗಿ ನಾನು equation editor ಐಕಾನ್ ಅನ್ನು ಕ್ಲಿಕ್ ಮಾಡಿ, ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು ಇಕ್ವೇಷನ್ ಎಡಿಟರ್ ಅನ್ನು ಬಳಸುವೆನು.
09:14 ಸಮೀಕರಣ(ಇಕ್ವೇಷನ್)ವನ್ನು ಟೈಪ್ ಮಾಡಲು LaTeX ಅನ್ನು ಹೇಗೆ ಬಳಸುವುದು ಎನ್ನುವುದರ ವಿವರವು, Additional Reading Material ಲಿಂಕ್ ನಲ್ಲಿದೆ. ನೀವು ಮುಗಿಸಿದ ನಂತರ Save equation ಬಟನ್ ಅನ್ನು ಕ್ಲಿಕ್ ಮಾಡಿ.
09:29 Insert character, insert table ಮತ್ತು clear formatting ಆಯ್ಕೆಗಳು, ಉಳಿದ ಟೆಕ್ಸ್ಟ್ ಎಡಿಟರ್ ನಂತೆಯೇ ಕಾರ್ಯನಿರ್ವಹಿಸುತ್ತವೆ.
09:40 ಮುಂದಿನವು Undo ಮತ್ತು Redo ಆಯ್ಕೆಗಳಾಗಿವೆ. ಇವು ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಎನೇಬಲ್ ಆಗಿರುತ್ತವೆ.
09:51 ಮುಂದಿನ ಎರಡು ಆಯ್ಕೆಗಳು ಅಸ್ಸೆಸಿಬಿಲಿಟಿ ಗೆ ಸಂಬಂಧಿಸಿದವಾಗಿವೆ. ಮೊದಲನೆಯದನ್ನು Accessibility checker ಎಂದೂ, ಎರಡನೆಯದನ್ನು screen reader helper ಎಂದೂ ಕರೆಯುವರು.
10:05 ಅಸ್ಸೆಸಿಬ್ಲೆ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಕುರಿತು ವಿವರಗಳು, Additional Reading Material ಲಿಂಕ್ ನಲ್ಲಿ ಲಭ್ಯವಿದೆ.
10:14 ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು ಹೆಚ್.ಟಿ.ಎಮ್.ಎಲ್ ಕೋಡ್ ವ್ಯೂ ಗಳಿಗೆ ಟಾಗಲ್ (ಬದಲಿಸುವ) ಮಾಡುವ ಆಯ್ಕೆಯಾಗಿದೆ. ಇದನ್ನು ಇಮೇಜ್ ಗಳು, ವಿಡಿಯೋ ಗಳು, ಪಿ.ಪಿ.ಟಿ, ಇಂಟರಾಕ್ಟೀವ್ ಕಂಟೆಂಟ್ ಮುಂತಾದವುಗಳನ್ನು ಸೇರಿಸಲು ಬಳಸಬಹುದು.
10:30 HTML ಟಾಗಲ್ ಮೇಲೆ ಕ್ಲಿಕ್ ಮಾಡಿ. ಇದು ಎಡಿಟರ್ ವ್ಯೂ ಗೆ ಹಿಂದಿರುಗುಸುತ್ತದೆ.
10:39 ನಾನು ವಿವರಣೆಗೋಸ್ಕರ , ಟೆಕ್ಸ್ಟ್ ಅನ್ನು bold, italics ಮತ್ತು list ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನೀವು ನಿಮ್ಮ ಕಂಟೆಂಟ್ ಅನ್ನು ಹೀಗೆಯೇ ಮಾಡಿ.
10:52 ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಕ್ಕೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ.
11:01 ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
11:05 ಈ ರೀತಿಯಾಗಿ ಸ್ಟುಡೆಂಟ್ Priya Sinha ಈ ಪೇಜ್ ಅನ್ನು ನೋಡುವಳು.
11:11 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
11:19 ಈ ಟ್ಯುಟೋರಿಯಲ್ ನಲ್ಲಿ ನಾವು

ಮೂಡಲ್ ನಲ್ಲಿ ರಿಸೋರ್ಸ್ ಗಳು, course material ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿನ ಫಾರ್ಮ್ಯಾಟಿಂಗ್ ಆಯ್ಕೆಗಳು – ಇವುಗಳ ಕುರಿತು ಕಲಿತಿದ್ದೇವೆ.


11:34 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.

Basic Calculus ನಲ್ಲಿ ಒಂದು ಹೊಸ ಫೋಲ್ಡರ್ resource ಅನ್ನು ಸೇರಿಸಿ.

File Manager ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ . ಹೆಚ್ಚಿನ ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

11:51 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
12:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
12:38 ಧನ್ಯವಾದಗಳು.

Contributors and Content Editors

Anjana310312, Sandhya.np14