Difference between revisions of "Moodle-Learning-Management-System/C2/Categories-in-Moodle/Kannada"
Sandhya.np14 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 136: | Line 136: | ||
|- | |- | ||
| 05:03 | | 05:03 | ||
− | | '''Description''' ಟೆಕ್ಸ್ಟ್-ಬಾಕ್ಸ್ ನಲ್ಲಿ, ನಾನು ಹೀಗೆ ಟೈಪ್ | + | | '''Description''' ಟೆಕ್ಸ್ಟ್-ಬಾಕ್ಸ್ ನಲ್ಲಿ, ನಾನು ಹೀಗೆ ಟೈಪ್ ಮಾಡುತ್ತೇನೆ - |
“'''All mathematics courses will be listed under this category'''.” | “'''All mathematics courses will be listed under this category'''.” | ||
|- | |- | ||
Line 219: | Line 219: | ||
|- | |- | ||
| 08:14 | | 08:14 | ||
− | | ಕೊನೆಯಲ್ಲಿ, | + | | ಕೊನೆಯಲ್ಲಿ, ಸಬ್-ಕ್ಯಾಟೆಗರಿಯ '''parent category''' ಯನ್ನು ಬದಲಾಯಿಸಲು ಆಯ್ಕೆ ಇದೆ. |
|- | |- | ||
|08:21 | |08:21 | ||
− | | ಈ ಆಯ್ಕೆ ಯನ್ನು ಬಳಸಲು, ನೀವು ಸರಿಸಬೇಕೆಂದಿರುವ | + | | ಈ ಆಯ್ಕೆ ಯನ್ನು ಬಳಸಲು, ನೀವು ಸರಿಸಬೇಕೆಂದಿರುವ ಸಬ್-ಕ್ಯಾಟೆಗರಿಯ ಬದಿಯಲ್ಲಿರುವ ಚೆಕ್-ಬಾಕ್ಸ್ ಅನ್ನು ನೀವು ಚೆಕ್ ಮಾಡಬೇಕು. |
|- | |- | ||
|08:29 | |08:29 | ||
Line 233: | Line 233: | ||
| 08:44 | | 08:44 | ||
| ಈ ಟ್ಯುಟೋರಿಯಲ್ ನಲ್ಲಿ ನಾವು: | | ಈ ಟ್ಯುಟೋರಿಯಲ್ ನಲ್ಲಿ ನಾವು: | ||
− | '''Course category''' | + | '''Course category''', |
+ | |||
'''categories & subcategories ''' ಅನ್ನು ಹೇಗೆ ಕ್ರಿಯೇಟ್ ಮಾಡುವುದು, | '''categories & subcategories ''' ಅನ್ನು ಹೇಗೆ ಕ್ರಿಯೇಟ್ ಮಾಡುವುದು, | ||
− | '''categories''' ನಲ್ಲಿ | + | |
+ | '''categories''' ನಲ್ಲಿ ಕಾರ್ಯಗಳನ್ನು ನಿರ್ವಹಿಸುವುದು ಹೇಗೆ ಎಂದು ಕಲಿತಿದ್ದೇವೆ. | ||
|- | |- | ||
| 08:57 | | 08:57 | ||
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: | | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: | ||
− | '''Mathematics''' ನಲ್ಲಿ, ''' 2nd Year Maths ''' ಎಂಬ ಒಂದು ಹೊಸ | + | '''Mathematics''' ನಲ್ಲಿ, ''' 2nd Year Maths ''' ಎಂಬ ಒಂದು ಹೊಸ ಸಬ್-ಕ್ಯಾಟೆಗರಿಯನ್ನು ಸೇರಿಸಿ. |
− | ''' Miscellaneous''' ಎಂಬ | + | |
+ | ''' Miscellaneous''' ಎಂಬ ಕ್ಯಾಟೆಗರಿಯನ್ನು ಡಿಲೀಟ್ ಮಾಡಿ. | ||
|- | |- | ||
| 09:10 | | 09:10 |
Latest revision as of 14:56, 17 June 2019
Time | Narration |
00:01 | Categories in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು:
Course category, categories & subcategories ಅನ್ನು ಹೇಗೆ ಕ್ರಿಯೇಟ್ ಮಾಡುವುದು, categories ನಲ್ಲಿ, ಕಾರ್ಯಗಳನ್ನು ನಿರ್ವಹಿಸುವುದು ಹೇಗೆ ಇವುಗಳ ಬಗ್ಗೆ ಕಲಿಯುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ. |
00:43 | ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು. |
00:47 | ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:55 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನಿಮ್ಮ ಸಿಸ್ಟಂನಲ್ಲಿ Moodle 3.3 ಯನ್ನು ಇನ್ಸ್ಟಾಲ್ ಮಾಡಿರಬೇಕು. |
01:02 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:09 | ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ moodle ಹೋಮ್-ಪೇಜ್ ಅನ್ನು ತೆರೆಯಿರಿ. XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. |
01:18 | ನಿಮ್ಮ admin username ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡಿ. |
01:23 | ಈಗ ನಾವು ‘Admin’ ಡ್ಯಾಶ್-ಬೋರ್ಡ್’ ನಲ್ಲಿದ್ದೇವೆ. |
01:26 | ಎಡಭಾಗದಲ್ಲಿ, Site Administration ಮೇಲೆ ಕ್ಲಿಕ್ ಮಾಡಿ. |
01:31 | Courses ಟ್ಯಾಬ್ ಮೇಲೆ, ನಂತರ Manage courses and categories ಮೇಲೆ ಕ್ಲಿಕ್ ಮಾಡಿ. |
01:38 | Course and category management ಎಂಬ ಪೇಜ್ ಗೆ ನಮ್ಮನ್ನು ಕಳಿಸಲಾಗುತ್ತದೆ. course category ಎಂದರೆ ಏನು ಎಂದು ನಾವು ತಿಳಿಯೋಣ. |
01:50 | ಸೈಟ್ ನ ಬಳಕೆದಾರರಿಗಾಗಿ (users) ಮೂಡಲ್ ಕೋರ್ಸ್ ಗಳನ್ನು ಆಯೋಜಿಸಲು, Course categories ಸಹಾಯಮಾಡುತ್ತದೆ. |
01:57 | Miscellaneous- ಇದು ಹೊಸ ಮೂಡಲ್ ಸೈಟ್ ಗಾಗಿ, ಡೀಫಾಲ್ಟ್ category (ವರ್ಗ) ಆಗಿದೆ. |
02:03 | ಡೀಫಾಲ್ಟ್ ಆಗಿ, ಯಾವುದೇ ಹೊಸ ಕೋರ್ಸ್ ಅನ್ನು ಈ Miscellaneous category ಗೆ ಅಸೈನ್ ಮಾಡಲಾಗುತ್ತದೆ. |
02:09 | ಆದಾಗ್ಯೂ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಅನ್ನು ಹುಡುಕಲು ಕಷ್ಟವಾಗುತ್ತದೆ. |
02:16 | ಕೋರ್ಸ್ ಗಳನ್ನು ಹುಡುಕಲು ಸುಲಭವಾಗುವಂತೆ, ಅವುಗಳನ್ನು categories ನಲ್ಲಿ ಹೊಂದಿಸಬೇಕು. |
02:23 | ಹೆಚ್ಚಿನ ಸಂಸ್ಥೆಗಳು, ಕ್ಯಾಂಪಸ್ ಅಥವಾ ಡಿಪಾರ್ಟ್ಮೆಂಟ್ ಗಳನ್ನು ಆಧರಿಸಿ ಕೋರ್ಸ್ ಗಳನ್ನು ಹೊಂದಿಸುತ್ತವೆ. |
02:30 | ಸ್ಪಷ್ಟತೆಗಾಗಿ ವಿವರಣಾತ್ಮಕ ಹೆಸರುಗಳನ್ನು ಹೊಂದಿರುವದು ಒಳ್ಳೆಯದು. |
02:35 | ನಮ್ಮ ಕೋರ್ಸ್ ಗಳನ್ನು departments ಅನ್ನು ಆಧರಿಸಿ ವ್ಯವಸ್ಥೆಗೊಳಿಸೋಣ.
ಉದಾಹರಣೆಗೆ. ನಮ್ಮ Maths category, ಎಲ್ಲಾ Math ಕೋರ್ಸ್ ಗಳನ್ನು ಹೊಂದಿರುವುದು. |
02:47 | ಈಗ Moodle ಸೈಟ್ ಗೆ ಹಿಂದಿರುಗೋಣ. |
02:51 | ಮೊದಲು ನಾವು Course and category management ಪೇಜ್ ನ ರಚನೆಯನ್ನು ತಿಳಿದುಕೊಳ್ಳೋಣ. |
02:57 | ಎಡಭಾಗದಲ್ಲಿ, ನ್ಯಾವಿಗೇಶನ್ ಬ್ಲಾಕ್ ಇದೆ ಮತ್ತು ಬಲಭಾಗದಲ್ಲಿ, Content ಜಾಗ ಇದೆ. |
03:05 | content ಜಾಗವನ್ನು 2 ಕಾಲಂಗಳಲ್ಲಿ ವಿಭಾಗಿಸಲಾಗಿದೆ:
ಎಡಗಡೆಯ ಕಾಲಂ, course categories ಅನ್ನು ತೋರಿಸುತ್ತದೆ. ಬಲಗಡೆಯ ಕಾಲಂ, ಆಯ್ಕೆಮಾಡಲಾದ category ಯಲ್ಲಿರುವ ಎಲ್ಲಾ ಕೋರ್ಸ್ ಗಳನ್ನು ತೋರಿಸುತ್ತದೆ. |
03:20 | ಡೀಫಾಲ್ಟ್ ಆಗಿ, ಅದು Miscellaneous ವರ್ಗದಲ್ಲಿರುವ ಕೋರ್ಸ್ ಗಳನ್ನು ತೋರಿಸುತ್ತಿದೆ. |
03:26 | ಈ ದೃಶ್ಯವನ್ನು (view) ಬಲಗಡೆ ಇರುವ ಮೆನ್ಯುವಿನಿಂದ ಬದಲಾಯಿಸಬಹುದು. |
03:32 | ಆಯ್ಕೆಗಳನ್ನು ನೋಡಲು, ಕೆಳಮುಖದ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. |
03:36 | ಈಗ Course categories ಮೇಲೆ ಕ್ಲಿಕ್ ಮಾಡಿ. ಇದು course categories ಅನ್ನು ಮಾತ್ರ ತೋರಿಸಲು, ವ್ಯೂ ಅನ್ನು ಬದಲಾಯಿಸುತ್ತದೆ. |
03:45 | ನಾವು ಆರೋ (arrow) ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡೋಣ ಮತ್ತು courses ಅನ್ನು ಮಾತ್ರ ನೋಡಲು ವ್ಯೂ ಅನ್ನು ಬದಲಾಯಿಸೋಣ.
Courses ಮೇಲೆ ಕ್ಲಿಕ್ ಮಾಡಿ. |
03:54 | ಗಮನಿಸಿ: ಈಗ ಒಂದು ಹೊಸ ಡ್ರಾಪ್-ಡೌನ್ ಬಾಕ್ಸ್ ಕಾಣುತ್ತಿದೆ. ಇದು category ಡ್ರಾಪ್-ಡೌನ್ ಆಗಿದೆ. |
04:02 | ಇಲ್ಲಿ ನಾವು, ನಮಗೆ ಕೋರ್ಸ್ ಗಳನ್ನು ತೋರಿಸಬೇಕಾದ category ಯನ್ನು ಆಯ್ಕೆಮಾಡಬಹುದು.
ಸಧ್ಯಕ್ಕೆ, ಅದು Miscellaneous category ಯನ್ನು ಮಾತ್ರ ಹೊಂದಿದೆ. |
04:13 | ನಾವು ವ್ಯೂಅನ್ನು ಮತ್ತೆ Course categories and courses ಗೆ ಬದಲಾಯಿಸೋಣ. |
04:19 | ಈಗ ಒಂದು category ಯನ್ನು ಸೇರಿಸಲು, Create new category ಲಿಂಕ್ ಮೇಲೆ ಕ್ಲಿಕ್ ಮಾಡುವೆವು. |
04:26 | Parent category ಡ್ರಾಪ್-ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Top ಅನ್ನು ಆಯ್ಕೆಮಾಡಿ. Category name ನಲ್ಲಿ, Mathematics ಎಂದು ಟೈಪ್ ಮಾಡಿ. |
04:36 | Category ID number - ಇದೊಂದು ಐಚ್ಛಿಕ ಫೀಲ್ಡ್ ಆಗಿದೆ. ಇದು admin users, ಕೋರ್ಸ್ ಅನ್ನು ಆಫ್ಲೈನ್ (offline) ಕೋರ್ಸ್ ಗಳೊಂದಿಗೆ ಗುರುತಿಸಲು ಇರುತ್ತದೆ. |
04:47 | ನಿಮ್ಮ ಕಾಲೇಜ್, categories ಗಾಗಿ ID ಯನ್ನು ಬಳಸುತ್ತಿದ್ದರೆ, ನೀವು ಆ category ID ಯನ್ನು ಇಲ್ಲಿ ಬಳಸಬಹುದು. ಈ ಫೀಲ್ಡ್, ಇತರ ಮೂಡಲ್ ಯೂಸರ್ ಗಳಿಗೆ ಗೋಚರಿಸುವುದಿಲ್ಲ. |
04:58 | ಸಧ್ಯಕ್ಕೆ, Category ID ಅನ್ನು ನಾನು ಖಾಲಿ ಬಿಡುತ್ತೇನೆ. |
05:03 | Description ಟೆಕ್ಸ್ಟ್-ಬಾಕ್ಸ್ ನಲ್ಲಿ, ನಾನು ಹೀಗೆ ಟೈಪ್ ಮಾಡುತ್ತೇನೆ -
“All mathematics courses will be listed under this category.” |
05:12 | ಆಮೇಲೆ Create category ಬಟನ್ ಮೇಲೆ ಕ್ಲಿಕ್ ಮಾಡಿ. |
05:17 | ನಾವು ಈಗ Course categories and courses ವ್ಯೂ ನಲ್ಲಿ ಇದ್ದೇವೆ. |
05:22 | ಈಗ, ಇಲ್ಲಿ ನಾವು ಎರಡು category ಗಳನ್ನು ನೋಡಬಹುದು: Miscellaneous ಹಾಗೂ Mathematics. |
05:29 | ಈ categories ಅನ್ನು ಮತ್ತಷ್ಟು ಹೊಂದಿಸೋಣ. ನಾವು ಪ್ರತ್ಯೇಕವಾಗಿ 1st year Maths courses ಹಾಗೂ 2nd year Maths courses ಎಂದು ಇಡೋಣ. |
05:40 | ಇದಕ್ಕಾಗಿ, ನಾವು Mathematics category ಯ ಒಳಗೆ 1st Year Maths ಎಂಬ ಒಂದು subcategory ಯನ್ನು ಕ್ರಿಯೇಟ್ ಮಾಡುವೆವು. |
05:49 | ಲಿಸ್ಟ್ ಮಾಡಿದ category ಗಳ ಮೇಲ್ಗಡೆ, Create new category ಲಿಂಕ್ ಮೇಲೆ ಕ್ಲಿಕ್ ಮಾಡಿ. |
05:56 | subcategory ಯನ್ನು ರಚಿಸುವುದು categoryಯನ್ನು ರಚಿಸುವ ಹಾಗೇ ಇದೆ. |
06:02 | Top ಅನ್ನು parent category ಎಂದು ಆಯ್ಕೆಮಾಡಬೇಡಿ. |
06:06 | ಬದಲಾಗಿ, ಈ subcategory ಯನ್ನು ಸೇರಿಸಬೇಕಾಗಿರುವ category ಯನ್ನು ಆಯ್ಕೆಮಾಡಿ. |
06:12 | ಆದ್ದರಿಂದ, ಇಲ್ಲಿ category name ನಲ್ಲಿ, ನಾವು 1st Year Maths ಎಂದು ಟೈಪ್ ಮಾಡುವೆವು. |
06:18 | ಆನಂತರ, ಒಂದು Description ಅನ್ನು ಟೈಪ್ ಮಾಡುವೆವು ಮತ್ತು Create category ಬಟನ್ ಮೇಲೆ ಕ್ಲಿಕ್ ಮಾಡುವೆವು. |
06:26 | ಗಮನಿಸಿ: ಎಡಭಾಗದಲ್ಲಿರುವ categories ಅನ್ನು tree ಫಾರ್ಮ್ಯಾಟ್ ನಲ್ಲಿ ಪಟ್ಟಿಮಾಡಲಾಗಿದೆ. |
06:32 | subcategory ಗಳನ್ನು ಹೊಂದಿರುವ category ಯು, ವಿಸ್ತರಿಸಲು ಮತ್ತು ಕುಗ್ಗಿಸಲು ಒಂದು ಟಾಗಲ್ ಐಕಾನ್ ಅನ್ನು ಹೊಂದಿದೆ. |
06:41 | categoryಯ ಬಲಭಾಗದಲ್ಲಿ 3 ಐಕಾನ್ ಗಳನ್ನು ಗಮನಿಸಿ. |
06:46 | ಈ ಐಕಾನ್ ಗಳು ಏನಿವೆ ಎಂದು ನೋಡಲು, ಅವುಗಳ ಮೇಲೆ ನಡೆದಾಡಿಸಿ. |
06:50 | category ಯನ್ನು ಅಡಗಿಸಲು ಕಣ್ಣು ಇದೆ. |
06:53 | ಅಡಗಿಸಿದ category ಯು, ಅದನ್ನು ಸೂಚಿಸಲು ಕ್ರಾಸ್ ಮಾಡಿದ ಕಣ್ಣನ್ನು ಹೊಂದಿದೆ. |
07:00 | ಬಾಣದ ಚಿಹ್ನೆಯು, category ಯನ್ನು ಮೇಲೆ ಅಥವಾ ಕೆಳಗೆ ಸರಿಸಲು ಇದೆ.
ಇದು, ಮೆನ್ಯೂ ಆಗಿದ್ದು settings ಎಂಬ ಗೇರ್-ಐಕಾನ್ ಅನ್ನು ಸಹ ಹೊಂದಿದೆ. ಇದನ್ನು ಡೌನ್-ಆರೋದಿಂದ ತೋರಿಸಿದೆ. |
07:12 | Miscellaneous category ಗಾಗಿ, settings ಗೇರ್-ಐಕಾನ್ ಮೇಲೆ ಕ್ಲಿಕ್ ಮಾಡಿ. ಇದು category ಗೆ ಸಂಬಂಧಿಸಿದಂತೆ Edit, Create new subcategory, Delete ಗಳಂತಹ ಆಯ್ಕೆಗಳನ್ನು ಹೊಂದಿದೆ. |
07:28 | ಈ ಮೆನ್ಯೂವನ್ನು ಮುಚ್ಚಲು ಪೇಜ್ ನಲ್ಲಿ ಬೇರೆಡೆ ಕ್ಲಿಕ್ ಮಾಡಿ. |
07:32 | ಸರಿಯಾಗಿ ಕಾಣಲು, ಎಡಭಾಗದ ನ್ಯಾವಿಗೇಷನ್ ಮೆನ್ಯುವನ್ನು ಕೊಲ್ಯಾಪ್ಸ್ (collapse) ಮಾಡುತ್ತೇನೆ. |
07:39 | ನಂತರ, Mathematics category ಯ settings ಗೇರ್-ಐಕಾನ್ ಮೇಲೆ ಕ್ಲಿಕ್ ಮಾಡಿ. |
07:45 | ಗಮನಿಸಿ: subcategories ನ ವಿಂಗಡಣೆಗೆ (sorting) ಸಂಬಂಧಿಸಿದಂತೆ, ಇಲ್ಲಿ 4 ಹೆಚ್ಚಿನ ಸಬ್-ಮೆನ್ಯೂ ಗಳಿವೆ. |
07:54 | subcategories ಅನ್ನು ಹೊಂದಿರುವ ಎಲ್ಲಾ categories, ಈ ಮೆನ್ಯೂ ಐಟಂಗಳನ್ನು ಹೊಂದಿರುತ್ತವೆ. |
08:01 | ಗೇರ್-ಐಕಾನ್ ನ ಬಲಗಡೆ ಯಿರುವ ಸಂಖ್ಯೆಯು, ಆ category ಯಲ್ಲಿರುವ ಕೋರ್ಸ್ ಗಳ ಸಂಖ್ಯೆಯನ್ನು ಸೂಚಿಸುತ್ತದೆ. |
08:09 | categories ನ ಪಟ್ಟಿಯ ಕೆಳಗೆ, ಸಾರ್ಟ್ (sort) ಮಾಡಲು ಆಯ್ಕೆಗಳಿವೆ. |
08:14 | ಕೊನೆಯಲ್ಲಿ, ಸಬ್-ಕ್ಯಾಟೆಗರಿಯ parent category ಯನ್ನು ಬದಲಾಯಿಸಲು ಆಯ್ಕೆ ಇದೆ. |
08:21 | ಈ ಆಯ್ಕೆ ಯನ್ನು ಬಳಸಲು, ನೀವು ಸರಿಸಬೇಕೆಂದಿರುವ ಸಬ್-ಕ್ಯಾಟೆಗರಿಯ ಬದಿಯಲ್ಲಿರುವ ಚೆಕ್-ಬಾಕ್ಸ್ ಅನ್ನು ನೀವು ಚೆಕ್ ಮಾಡಬೇಕು. |
08:29 | ಆಮೇಲೆ ಹೊಸ parent category ಯನ್ನು ಆಯ್ಕೆಮಾಡಿ ಮತ್ತು Move ಮೇಲೆ ಕ್ಲಿಕ್ ಮಾಡಿ. ಈಗ ಸಧ್ಯಕ್ಕೆ ನಾವು ಈ ಆಯ್ಕೆಯನ್ನು ಬಳಸುವುದಿಲ್ಲ. |
08:38 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
08:44 | ಈ ಟ್ಯುಟೋರಿಯಲ್ ನಲ್ಲಿ ನಾವು:
Course category, categories & subcategories ಅನ್ನು ಹೇಗೆ ಕ್ರಿಯೇಟ್ ಮಾಡುವುದು, categories ನಲ್ಲಿ ಕಾರ್ಯಗಳನ್ನು ನಿರ್ವಹಿಸುವುದು ಹೇಗೆ ಎಂದು ಕಲಿತಿದ್ದೇವೆ. |
08:57 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
Mathematics ನಲ್ಲಿ, 2nd Year Maths ಎಂಬ ಒಂದು ಹೊಸ ಸಬ್-ಕ್ಯಾಟೆಗರಿಯನ್ನು ಸೇರಿಸಿ. Miscellaneous ಎಂಬ ಕ್ಯಾಟೆಗರಿಯನ್ನು ಡಿಲೀಟ್ ಮಾಡಿ. |
09:10 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
09:19 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
09:29 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
09:34 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
09:48 | ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
09:58 | ಧನ್ಯವಾದಗಳು. |