Difference between revisions of "Koha-Library-Management-System/C2/Place-order-for-a-book/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 413: | Line 413: | ||
|- | |- | ||
| 10:40 | | 10:40 | ||
− | | ಈಗ ನಿಮಗೆ '''Receipt summary for ''Powai Book Agency'' ಯನ್ನು ನೋಡಲು ಸಾಧ್ಯವಾಗುತ್ತದೆ. | + | | ಈಗ ನಿಮಗೆ '''Receipt summary for ''Powai Book Agency'' '''ಯನ್ನು ನೋಡಲು ಸಾಧ್ಯವಾಗುತ್ತದೆ. |
|- | |- |
Revision as of 17:17, 23 April 2019
|
|
00:01 | How to place an order for a book ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು -
Book ಅನ್ನು ಆರ್ಡರ್ ಮಾಡಲು, |
00:11 | Basket (Order) ಅನ್ನು ಮುಚ್ಚಲು, |
00:13 | ಮತ್ತು shipment ಅನ್ನು ಪಡೆಯಲು ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04 ಮತ್ತು Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:36 | ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. |
00:42 | ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು. |
00:47 | ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:53 | ಈಗ ನಾವು Koha ದಲ್ಲಿ Superlibrarian Bella ಎಂದು ಲಾಗ್-ಇನ್ ಮಾಡೋಣ. |
01:00 | ಮೊಟ್ಟಮೊದಲು, ನಾವು ‘receiving an order’ ಅನ್ನು ಸಕ್ರಿಯಗೊಳಿಸುವ ಮೂಲಕ ಆರಂಭಿಸುವೆವು. |
01:06 | ಈ ಮಾಹಿತಿಯನ್ನು, ನಾವು ಆಮೇಲೆ ಈ ಟ್ಯುಟೋರಿಯಲ್ ನಲ್ಲಿ ಬಳಸುವವರಿದ್ದೇವೆ. |
01:11 | Koha Administration ಗೆ ಹೋಗಿ. |
01:15 | Global System Preferences ಮೇಲೆ ಕ್ಲಿಕ್ ಮಾಡಿ. |
01:19 | Acquisitions preferences ಎಂಬ ಪೇಜ್ ತೆರೆದುಕೊಳ್ಳುತ್ತದೆ. |
01:23 | Preference ಎಂಬ ವಿಭಾಗದ ಅಡಿಯಲ್ಲಿ, AcqCreateItem ಗಾಗಿ, ಡ್ರಾಪ್ ಡೌನ್ ನಿಂದ 'placing an order' ಅನ್ನು ‘receiving an order’ ಗೆ ಬದಲಾಯಿಸಿ. |
01:37 | ಆಮೇಲೆ, ಪೇಜ್ ನ ಮೇಲ್ತುದಿಯಲ್ಲಿ Save all Acquisitions preferences ನ ಮೇಲೆ ಕ್ಲಿಕ್ ಮಾಡಿ. |
01:45 | ಈಗ ಮುಂದೆ ಹೋಗೋಣ. |
01:47 | Koha Home ಪೇಜ್ ಗೆ ಹೋಗಿ, Acquisitions ಗೆ ಹೋಗಿ ಮತ್ತು plus New vendor ಮೇಲೆ ಕ್ಲಿಕ್ ಮಾಡಿ. |
01:58 | Add vendor ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
02:02 | Company details ಎಂಬ ವಿಭಾಗದ ಅಡಿಯಲ್ಲಿ, Name ಗೆ ಹೋಗಿ. |
02:08 | ಮತ್ತು, ಫೀಲ್ಡ್ ನಲ್ಲಿ ಹೀಗೆ ಟೈಪ್ ಮಾಡಿ: Powai Book Agency. |
02:13 | ದಯವಿಟ್ಟು ಗಮನಿಸಿ: ನಾವು ಹೀಗೆಯೇ ಅನೇಕ ಮಾರಾಟಗಾರರನ್ನು (ವೆಂಡರ್) ಸೇರಿಸಬಹುದು. |
02:20 | Contact details ನಂತಹ ವಿವರಗಳನ್ನು ತುಂಬಿ. |
02:24 | ನಾನು ಇಲ್ಲಿ ಕೆಲವು ವಿವರಗಳನ್ನು ತುಂಬಿದ್ದೇನೆ. ನೀವು ಹೀಗೆಯೇ ಮಾಡಬಹುದು. |
02:30 | Primary acquisitions contact, |
02:36 | Primary serials contact, |
02:39 | Contact about late orders ಹಾಗೂ Contact about late issues ಇವುಗಳಿಗಾಗಿ ಚೆಕ್-ಬಾಕ್ಸ್ ಗಳನ್ನು ಗುರುತುಹಾಕಲು ನೆನಪಿಡಿ. |
02:46 | ಈ ಚೆಕ್-ಬಾಕ್ಸ್ ಗಳನ್ನು ಕ್ಲಿಕ್ ಮಾಡುವುದರಿಂದ, ಮಾರಾಟಗಾರರಿಗೆ ಈ ಆಯ್ಕೆಗಳಿಗೆ ಸಂಬಂಧಿಸಿದ ಇಮೇಲ್ ಸೂಚನೆಗಳನ್ನು ಕಳುಹಿಸಲು ಅನುಕೂಲವಾಗುತ್ತದೆ. |
02:55 | ಒಂದು ನಿರ್ದಿಷ್ಟ ಫೀಲ್ಡ್ ಗಾಗಿ ನೀವು ಮಾಹಿತಿಯನ್ನು ಹೊಂದಿಲ್ಲದಿದ್ದರೆ, ಅದನ್ನು ಖಾಲಿ ಬಿಡಿ. |
03:01 | Ordering information ಎಂಬ ವಿಭಾಗದ ಅಡಿಯಲ್ಲಿ, List Prices are ಗಾಗಿ, Koha, ಡೀಫಾಲ್ಟ್ ಆಗಿ RUPEE ಯನ್ನು ಆಯ್ಕೆಮಾಡುತ್ತದೆ. |
03:11 | ಮತ್ತು, ಹೀಗೆಯೇ Invoice prices are ಗಾಗಿ, Koha ಡೀಫಾಲ್ಟ್ ಆಗಿ RUPEE ಯನ್ನು ಆಯ್ಕೆಮಾಡುತ್ತದೆ. |
03:19 | Tax number registered: ಗಾಗಿ, Yes ಅನ್ನು ಆಯ್ಕೆಮಾಡಿ. |
03:25 | List prices: ಗಾಗಿ, Include tax ಅನ್ನು ಆಯ್ಕೆಮಾಡಿ. |
03:30 | Invoice prices: ಗಾಗಿ, Include tax ಅನ್ನು ಆಯ್ಕೆಮಾಡಿ. |
03:35 | Tax rate ಅನ್ನು ನಾನು ಹಾಗೇ ಇಡುತ್ತೇನೆ. |
03:39 | ನಂತರ, ನಾನು Discount ಅನ್ನು 10% ಮತ್ತು Delivery time ಅನ್ನು 14 days ಎಂದು ನಮೂದಿಸುತ್ತೇನೆ. |
03:50 | Notes ಫೀಲ್ಡ್ ಅನ್ನು ಖಾಲಿ ಬಿಡುತ್ತೇನೆ. |
03:54 | ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ. |
04:01 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
04:04 | ಈಗ, ವೆಂಡರ್ ನ ಹೆಸರಿನ ಪಕ್ಕದಲ್ಲಿ plus New basket ಮೇಲೆ ಕ್ಲಿಕ್ ಮಾಡಿ. |
04:11 | Add a basket to Powai Book Agency ಎಂಬ ಹೊಸ ಪೇಜ್ ನಲ್ಲಿ, Basket name: ಗಾಗಿ ವಿವರಗಳನ್ನು ತುಂಬಿ. |
04:20 | ನಾನು IITB/ST/Books/2017-10 ಎಂದು ಸೇರಿಸುವೆನು. |
04:30 | Koha ದಿಂದ ಕೆಲವು ವಿವರಗಳನ್ನು ಡೀಫಾಲ್ಟ್ ಆಗಿ ಭರ್ತಿ ಮಾಡಲಾಗುತ್ತದೆ. |
04:35 | Billing place, Delivery place ಮತ್ತು Vendor ಗಳ ಡೀಫಾಲ್ಟ್ ವಿವರಗಳಲ್ಲಿ ಯಾವುದೇ ಬದಲಾವಣೆಗಾಗಿ, ಡ್ರಾಪ್-ಡೌನ್ ನಿಂದ ಅಗತ್ಯವಿರುವ ಆಯ್ಕೆಯನ್ನು ಆರಿಸಿ. |
04:46 | Internal note ಮತ್ತು/ಅಥವಾ Vendor note ಯಾವುದಾದರೂ ಇದ್ದರೆ ಅದನ್ನು ಸೇರಿಸಿ. |
04:52 | Internal note ಅನ್ನು ನಾನು For Biology Section ಎಂದು ಟೈಪ್ ಮಾಡುವೆನು. |
04:57 | Vendor note ಗಾಗಿ, ‘To be delivered on 22 May 2017’ ಎಂದು ಟೈಪ್ ಮಾಡುವೆನು. |
05:05 | ಅವಶ್ಯಕತೆಗೆ ಅನುಸಾರವಾಗಿ, Orders are standing: ಮೇಲೆ ಕ್ಲಿಕ್ ಮಾಡಿ. ನಾನು ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ. |
05:14 | ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save ಮೇಲೆ ಕ್ಲಿಕ್ ಮಾಡಿ. |
05:21 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, plus Add to basket ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:29 | ‘Add order to basket’ ಎಂಬ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
05:34 | ಈಗ, ಈ ಕೆಳಗಿನ ಆಯ್ಕೆಗಳಿಂದ, ಆರ್ಡರ್ ಮಾಡಬೇಕಾದ ಒಂದು ಪುಸ್ತಕವನ್ನು ಆಯ್ಕೆ ಮಾಡಿ. |
05:39 | ನಾನು From a new (empty) record ಮೇಲೆ ಕ್ಲಿಕ್ ಮಾಡುವೆನು. |
05:44 | 'New order' ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. |
05:49 | ಆರ್ಡರ್ ಮಾಡಬೇಕಾದ ಪುಸ್ತಕದ ಶೀರ್ಷಿಕೆಯನ್ನು ನಮೂದಿಸಿ. |
05:53 | ನಾನು ಹೀಗೆ ಟೈಪ್ ಮಾಡುತ್ತೇನೆ: Industrial Microbiology. |
05:57 | ನಂತರ Accounting details ಇರುತ್ತದೆ. |
06:01 | Quantity ಗಾಗಿ, 5 ಎಂದು ಕೊಡಿ. |
06:05 | Fund ಗಾಗಿ, ಕೋಹಾ, ಡೀಫಾಲ್ಟ್ ಆಗಿ Books Fund ಅನ್ನು ಆಯ್ಕೆಮಾಡುತ್ತದೆ. |
06:10 | ಇಲ್ಲಿ ನೆನಪಿಡಿ, ಅನೇಕ ಫಂಡ್ ಗಳು ಲಭ್ಯವಿದ್ದಾಗ ನಮ್ಮ ಅವಶ್ಯಕತೆಗೆ ಅನುಸಾರವಾಗಿ ನಾವು ಆಯ್ಕೆ ಮಾಡಬಹುದು. |
06:17 | ನಂತರ, Currency ಗಾಗಿ, ವಿವರಗಳನ್ನು ತುಂಬಿ. |
06:21 | ಇಲ್ಲಿ, ಕೋಹಾ, ಡೀಫಾಲ್ಟ್ ಆಗಿ RUPEE ಯನ್ನು ಆಯ್ಕೆ ಮಾಡಿದೆ. |
06:26 | ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ಡ್ರಾಪ್-ಡೌನ್ ನಿಂದ ನೀವು ಆಯ್ಕೆ ಮಾಡಬಹುದು. |
06:31 | Vendor price ಅನ್ನು 1000 ಎಂದು ಕೊಡಿ. |
06:35 | ಆಮೇಲೆ Uncertain price: ಎಂದು ಇದೆ. |
06:38 | ಬೆಲೆಯ ಬಗ್ಗೆ ನಿಮಗೆ ಸರಿಯಾಗಿ ತಿಳಿದಿರದಿದ್ದರೆ, ಈ ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ.
ನಾನು ಇದನ್ನು ಖಾಲಿ ಬಿಡುತ್ತೇನೆ. |
06:46 | ನಂತರ Tax rate ಇದೆ.
ಕೋಹಾ, ಡೀಫಾಲ್ಟ್ ಆಗಿ, Tax rate ಅನ್ನು 0% ಎಂದು ಆಯ್ಕೆ ಮಾಡುತ್ತದೆ. |
06:55 | ನಾನು Discount ಅನ್ನು 20% ಎಂದು ಆಯ್ಕೆಮಾಡುವೆನು. |
07:00 | ಗಮನಿಸಿ: ಕೋಹಾ Replacement cost ಅನ್ನು 1000 ಎಂದು, |
07:06 | Budgeted cost ಅನ್ನು 800 ಎಂದು, |
07:09 | Total ಅನ್ನು 4000 ಮತ್ತು Actual cost ಅನ್ನು 0.00 ಎಂದು ತಾನೇ ಲೆಕ್ಕಾಚಾರ ಮಾಡುವುದು. |
07:17 | ಗಮನಿಸಿ, Replacement cost ಮತ್ತು Actual cost ಗಳನ್ನು ಎಡಿಟ್ ಮಾಡಬಹುದು. |
07:23 | Internal note ಹಾಗೂ Vendor note ಗಳು ಯಾವುದಾದರೂ ಇದ್ದರೆ ಅದನ್ನು ಟೈಪ್ ಮಾಡಿ. |
07:27 | ನಾನು Statistic 1 ಮತ್ತು Statistic 2 ಗಳನ್ನು ಖಾಲಿ ಇಡುತ್ತೇನೆ. |
07:32 | ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ. |
07:37 | ಡೈಲಾಗ್-ಬಾಕ್ಸ್ ನೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
07:41 | Warning! You will exceed 10.00% of your fund. |
07:47 | Do you want to confirm this order?
Yes, I confirm ಮೇಲೆ ಕ್ಲಿಕ್ ಮಾಡಿ. |
07:54 | Basket IITB/ST/Books/2017-10 (2) for Powai Book Agency ಎಂಬ ಬಾಸ್ಕೆಟ್ ನ ವಿವರಗಳೊಂದಿಗೆ ಒಂದು ಪೇಜ್ ತೆರೆದುಕೊಳ್ಳುತ್ತದೆ. |
08:07 | ಇದು ಹಲವಾರು ಟ್ಯಾಬ್ ಗಳನ್ನು ಸಹ ತೋರಿಸುತ್ತದೆ. |
08:10 | ಬಾಸ್ಕೆಟ್ ಅನ್ನು ಮುಚ್ಚುವುದು ಹೇಗೆಂದು ನಾವು ಈಗ ತಿಳಿಯುವೆವು. |
08:14 | ಇದೇ Basket details ಪೇಜ್ ನಲ್ಲಿ, Close this basket ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:21 | ಇದರ ಅರ್ಥ 'ಆರ್ಡರ್' ಅಂತಿಮವಾಗಿದೆ ಮತ್ತು ಆಯಾ ವೆಂಡರ್ ನಿಗೆ ಕಳುಹಿಸಬಹುದು. |
08:27 | Are you sure you want to close Basket IITB/ST/Books/2017-10? ಎಂಬ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
08:41 | Yes ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
08:44 | Powai Book Agency ಎಂಬ ವೆಂಡರ್ ನ ಹೆಸರಿನೊಂದಿಗೆ ಒಂದು ಹೊಸ ಪೇಜ್ ಕಾಣಿಸಿಕೊಳ್ಳುತ್ತದೆ. |
08:50 | ಈ ಪೇಜ್ ಅನ್ನು ಈಗಲೇ ಮುಚ್ಚಬೇಡಿ, ಏಕೆಂದರೆ ನಾವು ಇಲ್ಲಿ ಇನ್ನೂ ಕೆಲವು ವಿಷಯಗಳನ್ನು ಕಲಿಯಬೇಕಾಗಿದೆ. |
08:56 | ಮುಂದೆ, shipment ಅನ್ನು ಪಡೆಯುವ ಬಗ್ಗೆ ನಾವು ಕಲಿಯುವೆವು. |
09:01 | ಇದೇ ಪೇಜ್ ನಲ್ಲಿ, Receive Shipment ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
09:06 | Receive shipment from vendor Powai Book Agency ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
09:13 | Receive a new shipment ಎಂಬ ವಿಭಾಗದ ಅಡಿಯಲ್ಲಿ, Vendor invoice ಅನ್ನು IITB/ST/Books/2017-10 ಎಂದು ತುಂಬಿ. |
09:28 | ಕೋಹಾ, Shipment date ಅನ್ನು ತಾನೇ ಆಯ್ಕೆಮಾಡುತ್ತದೆ. |
09:32 | ರಶೀದಿಯ ದಿನಾಂಕವು Shipment Date ಆಗಿದೆ ಎಂದು ಗಮನಿಸಿ. |
09:37 | ನಾನು Shipment Cost ಮತ್ತು Shipment Fund ಗಳನ್ನು ಬಿಟ್ಟುಬಿಡುತ್ತೇನೆ. |
09:41 | ಪೇಜ್ ನ ಕೆಳಗಿರುವ Next ಬಟನ್ ಮೇಲೆ ಕ್ಲಿಕ್ ಮಾಡಿ. |
09:46 | Receipt summary for Powai Book Agency ಎಂಬ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. |
09:52 | ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಪೇಜ್ ನ ಕೆಳಗಿರುವ Finish receiving ಅನ್ನು ಕ್ಲಿಕ್ ಮಾಡಿ. |
09:57 | Invoice: IITB/ST/Books/2017-10 ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. |
10:07 | ಮೊದಲು ನಮೂದಿಸಿದ ವಿವರಗಳ ಪ್ರಕಾರ Shipment Date ಅನ್ನು ಕೋಹಾ ತುಂಬುತ್ತದೆ. |
10:13 | ಮತ್ತು, ನಾನು Billing Date ಅನ್ನು 05/23/2018 ಎಂದು ಆಯ್ಕೆಮಾಡುವೆನು. |
10:21 | Shipping cost ಅನ್ನು ನಾನು ಖಾಲಿ ಬಿಡುತ್ತೇನೆ. |
10:25 | Close ಮೇಲೆ, ನಂತರ ಪೇಜ್ ನ ಕೆಳಗಿರುವ Save ಮೇಲೆ ಕ್ಲಿಕ್ ಮಾಡಿ. |
10:31 | Invoice has been modified ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
10:36 | Go to receipt page ಮೇಲೆ ಕ್ಲಿಕ್ ಮಾಡಿ. |
10:40 | ಈಗ ನಿಮಗೆ Receipt summary for Powai Book Agency ಯನ್ನು ನೋಡಲು ಸಾಧ್ಯವಾಗುತ್ತದೆ. |
10:46 | ನೀವು ಈಗ 'ಕೋಹಾ' ದಿಂದ ಲಾಗ್- ಔಟ್ ಮಾಡಬಹುದು. |
10:49 | 'ಕೋಹಾ' ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ. |
10:54 | Spoken Tutorial Library ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ನಿಂದ Logout ಅನ್ನು ಆಯ್ಕೆಮಾಡಿ. |
11:01 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
11:04 | ಸಂಕ್ಷಿಪ್ತವಾಗಿ. |
11:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು Book ಗಾಗಿ ಆರ್ಡರ್ ಮಾಡಲು, |
11:13 | Basket (Order) ಅನ್ನು ಮುಚ್ಚಲು ಮತ್ತು ಒಂದು shipment ಅನ್ನು ಪಡೆಯಲು ಕಲಿತಿದ್ದೇವೆ. |
11:19 | ಅಸೈನ್ಮೆಂಟ್ - ‘Books’ ಗಾಗಿ, ಒಂದು Budget ಅನ್ನು ತಯಾರಿಸಿ. |
11:25 | ಇದರ ಅಡಿಯಲ್ಲಿ, ‘Civil Engineering’ ಎಂದು Funds ಅನ್ನು ಕ್ರಿಯೇಟ್ ಮಾಡಿ. |
11:30 | ಇಲ್ಲಿರುವ ‘Powai Book Agency’ ಎಂಬ ವೆಂಡರ್ ಮೂಲಕ ಒಂದು ಪುಸ್ತಕವನ್ನು ಆರ್ಡರ್ ಮಾಡಿ. |
11:36 | ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:44 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
11:52 | ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ. |
11:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.
ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
12:07 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |