Difference between revisions of "LaTeX/C2/Beamer/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
(This file is uploaded by me on ೧೭th Nov. 2018)
  
 +
{| border=1
 +
|'''Time'''
 +
|'''Narration'''
 +
 +
|-
 +
|00:00
 +
|Latex ಮತ್ತು Beamer ಗಳನ್ನು ಬಳಸಿಕೊಂಡು ಮಾಡುವ ನಿರೂಪಣೆಯ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
|00:08
 +
|ಮೊದಲು, ನನ್ನ ಹತ್ತಿರ ಸ್ಕ್ರೀನ್ ಮೇಲೆ ಇರುವ ವ್ಯವಸ್ಥೆಯನ್ನು ನಾನು ವಿವರಿಸುತ್ತೇನೆ.
 +
|-
 +
|00:14
 +
|ಇಲ್ಲಿ ಸೋರ್ಸ್ ಫೈಲ್ ಇದೆ. ಇಲ್ಲಿ ನಾನು '''pdflatex''' ಕಮಾಂಡ್ ಅನ್ನು ಬಳಸಿ, ಕಂಪೈಲೇಶನ್ ಮಾಡುತ್ತೇನೆ 
 +
|-
 +
|00:21
 +
|ಮತ್ತು ಸಿಗುವ ಔಟ್ಪುಟ್, ಇಲ್ಲಿ, ಈ ಮೂಲೆಯಲ್ಲಿ ಕಾಣಿಸುವುದು.
 +
|-
 +
|00:28
 +
|ಮೊದಲು ಇದನ್ನು ನೋಡೋಣ. ಇದಕ್ಕೆ ನಾವು ಶೀಘ್ರದಲ್ಲಿ ಹಿಂದಿರುಗುವೆವು.
 +
|-
 +
|00:33
 +
| ನಾವು ಮೊದಲು ಇದನ್ನು ಮಾಡೋಣ. ಇಲ್ಲಿರುವ ಮೊದಲಿನ ಸ್ಲೈಡ್, ಈ ಸೋರ್ಸ್ ನಿಂದ ಬಂದಿದೆ – '''begin frame, end frame, title page'''.
 +
|-
 +
|00:45
 +
| ಮತ್ತು, ಟೈಟಲ್ ಪೇಜ್ ಅನ್ನು '''title, author''' ಮತ್ತು '''date''' ಗಳ ಮೂಲಕ ವಿವರಿಸಲಾಗುತ್ತದೆ.
 +
|-
 +
|00:55
 +
|ನಾನು ಬಳಸುತ್ತಿರುವ '''document class''', "beamer" (ಬೀಮರ್) ಆಗಿದೆ. ನಾವು ಇಲ್ಲಿ ಡೊಕ್ಯೂಮೆಂಟ್ ಅನ್ನು ಆರಂಭಿಸಿದ್ದೇವೆ.
 +
|-
 +
|01:01
 +
| ಸರಿ. ಇದು ಮೊದಲನೆಯ ಸ್ಲೈಡ್ ಆಗಿದೆ. ನಾವು ಎರಡನೆಯದಕ್ಕೆ ಹೋಗೋಣ. ಇದು '''outline''' ಆಗಿದೆ. ಇದನ್ನು ಹೇಗೆ ಮಾಡಲಾಗಿದೆ?
 +
|-
 +
|01:13
 +
|'''Begin frame, end frame''' ಒಂದು ಸ್ಲೈಡ್ ಅನ್ನು ವಿವರಿಸುತ್ತವೆ. '''Frame title''', "outline" ಎಂದಿದೆ. ಇದು ಇಲ್ಲಿ ಬರುತ್ತದೆ.
 +
|-
 +
|01:20
 +
|ನಂತರ ನಾನು ಸಾಮಾನ್ಯ '''itemize''' ಕಮಾಂಡ್ ಅನ್ನು ಬಳಸುತ್ತೇನೆ. ನಾವು ಮೂರನೆಯ ಸ್ಲೈಡ್ ಗೆ ಹೋಗೋಣ.
 +
|-
 +
|01:28
 +
|ಈ ಸ್ಲೈಡ್, Latex ನ ಇತರ ಸ್ಪೋಕನ್ ಟ್ಯುಟೋರಿಯಲ್ ಗಳ ಬಗ್ಗೆ ಹೇಳುತ್ತದೆ. Latex ಬಗ್ಗೆ ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳು ಈಗಾಗಲೇ ಲಭ್ಯವಿರುತ್ತವೆ.
 +
|-
 +
|01:36
 +
|ಲೇಟೆಕ್ ಅನ್ನು ಬಳಸುವುದು ನಿಮಗೆ ಅಷ್ಟು ಇಷ್ಟವಾಗದಿದ್ದರೆ, ನೀವು ಅವುಗಳನ್ನು ನೋಡಲು ಪ್ರೋತ್ಸಾಹಿಸುತ್ತೇವೆ.
 +
|-
 +
|01:43
 +
|ಇವುಗಳು ಲೇಟೆಕ್ ಅನ್ನು ಹೇಗೆ ಬಳಸುವುದೆಂದು ವಿವರಿಸುತ್ತವೆ. ಇದು ಲೇಟೆಕ್ ಅನ್ನು  Windows ನಲ್ಲಿ ಇನ್ಸ್ಟಾಲ್  ಮಾಡುವುದು ಮತ್ತು ರನ್ ಮಾಡುವುದು ಹೇಗೆ ಎಂದು ವಿವರಿಸುತ್ತದೆ.
 +
|-
 +
|01:50
 +
|ಮತ್ತು '''fosse dot in''' ದಿಂದ ಇವೆಲ್ಲವುಗಳಿಗಾಗಿ ಹೆಚ್ಚು ಶಾಶ್ವತವಾದ ಲಿಂಕ್ ಗಳನ್ನು ಕೊಡಲು ನಾವು ಆಶಿಸುತ್ತೇವೆ.
 +
|-
 +
|01:58
 +
|ಈ ಸ್ಲೈಡ್ ಗಾಗಿ ಇದು ಸೋರ್ಸ್ ಆಗಿದೆ.
 +
|-
 +
|02:10
 +
|ನಾವು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿರುವುದನ್ನು ನೀವು ನೋಡಬಹುದು.
 +
|-
 +
|02:15
 +
|ಈಗ, ಬೀಮರ್ ಒದಗಿಸುವ ಇನ್ನೂ ಅನೇಕ ವೈಶಿಷ್ಟ್ಯಗಳೊಂದಿಗೆ ಈ ಡೊಕ್ಯೂಮೆಂಟ್ ಅನ್ನು ಹೇಗೆ ಅಂದಗೊಳಿಸಬಹುದೆಂದು ನಾನು ನಿಮಗೆ ತೋರಿಸುವವನಿದ್ದೇನೆ.
 +
|-
 +
|02:22
 +
| ನಾವು ಆರಂಭಕ್ಕೆ ಹೋಗೋಣ. ನಾವು ಈ ಫೈಲ್ ನ ಮೇಲ್ತುದಿಗೆ ಹೋಗೋಣ. ಈಗ ನಾನು ಇದರಲ್ಲಿ ಮಾಡುವ ಯಾವುದೇ ಬದಲಾವಣೆ, ಯಾವುದೇ ಸುಧಾರಣೆಗಳು ಇಲ್ಲಿರುತ್ತವೆ.
 +
|-
 +
|02:31
 +
| ಒಂದೊಂದಾಗಿ ಇವುಗಳನ್ನು ಸೇರಿಸಿ, ನಂತರ ವಿವರಿಸುತ್ತೇನೆ.
 +
|-
 +
|02:39
 +
|ನಾನು '''beamer theme split''' ಎಂಬ ಕಮಾಂಡ್ ಅನ್ನು ಸೇರಿಸಿದಾಗ ಏನಾಗುತ್ತದೆ ಎಂದು ನೋಡೋಣ.
 +
|-
 +
|02:47
 +
|ಇದನ್ನು ನಾನು ಕಟ್ ಮಾಡುತ್ತೇನೆ. ಇಲ್ಲಿಗೆ ಹಿಂದಿರುಗಿ ಇದನ್ನು ಸೇವ್ ಮಾಡುತ್ತೇನೆ. ನಂತರ ಕಂಪೈಲ್ ಮಾಡುತ್ತೇನೆ – '''pdflatex beamer'''.
 +
|-
 +
|03:02
 +
| ನಂತರ ಹೋಗಿ ಇದನ್ನು ಕ್ಲಿಕ್ ಮಾಡುತ್ತೇನೆ. ಇದು, ಇಲ್ಲಿ ಈ ಬ್ಯಾನರ್ ಅನ್ನು ಮತ್ತು ಇಲ್ಲಿ ಈ ಬ್ಯಾನರ್ ಅನ್ನು ತಯಾರಿಸಿರುವುದನ್ನು ನೀವು ನೋಡಬಹುದು.
 +
|-
 +
|03:12
 +
|ಇಲ್ಲಿಯೂ ಸಹ.. ಸರಿ. ನಂತರ ನಾವು ಇಲ್ಲಿ ಬಂದು ಈ ಪ್ಯಾಕೇಜ್ ಅನ್ನು ಬಳಸುತ್ತೇವೆ.
 +
|-
 +
|03:23
 +
|ನಾವು ಇದನ್ನು ಸೇರಿಸೋಣ – '''beamer theme shadow'''. ಇದನ್ನು ನಾನು ಕಟ್ ಮಾಡುತ್ತೇನೆ. ಇಲ್ಲಿ ಹೋಗಿ ಪೇಸ್ಟ್ ಮಾಡುತ್ತೇನೆ. ಇವೆಲ್ಲವನ್ನು '''"document"''' ಕಮಾಂಡ್ ನ ಮೇಲೆ ಪೇಸ್ಟ್ ಮಾಡಲಾಗಿದೆ.
 +
|-
 +
|03:38
 +
|ಇದನ್ನು ಕಂಪೈಲ್ ಮಾಡುತ್ತೇನೆ. ಸರಿ. ನಾನು ಇದನ್ನು ಕ್ಲಿಕ್ ಮಾಡಿದಾಗ ಏನಾಗುತ್ತದೆ ಎಂದು ನೋಡೋಣ. ಇದು ದೊಡ್ಡದಾಗಿದೆ.
 +
|-
 +
|03:49
 +
|ಇಲ್ಲಿ ಬಣ್ಣವು ಬದಲಾಗಿರುವುದನ್ನು ನೀವು ನೋಡಬಹುದು. ಇದು, '''beamer theme shadow''' ಎಂಬ ಕಮಾಂಡ್ ನಿಂದ ಮಾಡಲ್ಪಟ್ಟಿದೆ.
 +
|-
 +
|04:00
 +
|ಇಲ್ಲಿ ಬೇಕಾದಷ್ಟು ಪ್ಯಾಕೇಜ್ ಗಳಿವೆ. ನಾನು ಬೇರೆ ಹಲವು ವೈಶಿಷ್ಟ್ಯಗಳನ್ನು ತೋರಿಸುವವನಿದ್ದೇನೆ.
 +
|-
 +
|04:06
 +
|ಈ ಪರಿಚಯದ ಒಂದು ಭಾಗವಾಗಿ, ನಂತರ ಓದಲು ನಾವು ರೆಫರೆನ್ಸ್ ಗಳನ್ನು ಕೊಡುವೆವು. ಇಲ್ಲಿ, ‘References for further reading’ ಇದೆ.
 +
|-
 +
|04:17
 +
| ಈ ಚರ್ಚೆಯ ಔಟ್ಲೈನ್ ಹೀಗಿದೆ. ನಾವು '''title page, author name, color, logo''' ಇತ್ಯಾದಿಗಳಿಗೆ ಸ್ವಲ್ಪ ಸಮಯವನ್ನು ಕೊಡುತ್ತೇವೆ.
 +
|-
 +
|04:25
 +
|"Minimal animation" -ಇದನ್ನು ನಿಮ್ಮ ಚರ್ಚೆಯನ್ನು ನಿರೂಪಿಸಲು ಬಳಸಬಹುದು. '''Two column''' ಫಾರ್ಮ್ಯಾಟ್, '''Figures and Tables, Equations, Verbatim''' ಇತ್ಯಾದಿ.
 +
|-
 +
|04:36
 +
|ಸರಿ, ನಾವು ಆರಂಭಕ್ಕೆ ಹಿಂದಿರುಗೋಣ. ಮುಂದಿನದು '''logo'''. ನಾವು ಇಲ್ಲಿಂದ ಲೋಗೊ ಅನ್ನು ಕಟ್ ಮತ್ತು ಪೇಸ್ಟ್ ಮಾಡೋಣ.
 +
|-
 +
|04:49
 +
| ಇದನ್ನು ಸಹ '''begin document''' ಕಮಾಂಡ್ ನ ಮೇಲ್ಗಡೆ ಪೇಸ್ಟ್ ಮಾಡಬೇಕು. ಈ ಲೋಗೊ, ಹೇಗೆ ಕಾಣುತ್ತಿದೆ ಎಂದು ನೋಡೋಣ.
 +
|-
 +
|04:59
 +
| ನಾನು ಇದನ್ನು '''open iitb logo.pdf''' ಮೂಲಕ ನೋಡುತ್ತೇನೆ. ಇಲ್ಲಿ ಇದೇ ಹೆಸರನ್ನು ಕೊಡುತ್ತಿದ್ದೇನೆ.
 +
|-
 +
|05:08
 +
|ನಾನು ಅದನ್ನು ತೆರೆದಾಗ, ಈ ಇಮೇಜ್ ಫೈಲ್ ನ ಬಗ್ಗೆ ಹೇಳುತ್ತಿದ್ದೇನೆ ಎಂದು ನೀವು ನೋಡಬಹುದು.
 +
|-
 +
|05:15
 +
|1 cm. ಎತ್ತರದ ಈ "logo" ಕಮಾಂಡ್ ಅನ್ನು ಸೇರಿಸಿದಾಗ, ಅದು ಈ ಮೂಲೆಯಲ್ಲಿ ಬರುತ್ತದೆ.
 +
|-
 +
|05:24
 +
|ಇದು ಹೇಗೆ ಕಾಣುತ್ತದೆ ಎಂದು ನೋಡೋಣ. ಇದನ್ನು ಕ್ಲಿಕ್ ಮಾಡೋಣ. iitb ಲೋಗೊ ಬಂದಿರುವುದನ್ನು ನೀವು ನೋಡಬಹುದು.
 +
|-
 +
|05:35
 +
|ಇನ್ನುಮುಂದೆ, ಇದು ಪ್ರತಿಯೊಂದು ಪೇಜ್ ನ ಮೇಲೆ ಬರುತ್ತದೆ.
 +
|-
 +
|05:42
 +
| ನಂತರ, ನಾವು ಈ ಕಮಾಂಡ್ ಅನ್ನು ಸೇರಿಸುವೆವು. ನಿರೂಪಣೆಗಾಗಿ, ಕೆಲವುಸಲ ಎಲ್ಲ ಅಕ್ಷರಗಳನ್ನು ಬೋಲ್ಡ್ ಮಾಡಲು ಇದು ಉಪಯುಕ್ತವಾಗಿದೆ.
 +
|-
 +
|05:55
 +
|ಅದರ ಪ್ರಕಾರ, '''cut, paste''' ಇದನ್ನು ಸೇರಿಸುತ್ತೇನೆ.
 +
|-
 +
|06:08
 +
| ವಾಸ್ತವವಾಗಿ, ನಾನು ಇದನ್ನು '''begin document''' ಕಮಾಂಡ್ ನ ನಂತರ ಸೇರಿಸಬೇಕು.
 +
|-
 +
|06:15
 +
| ಇದನ್ನು ಸೇವ್ ಮಾಡಿ ಕಂಪೈಲ್ ಮಾಡುತ್ತೇನೆ. ಸರಿ..ಈಗ ಇದನ್ನು ನೋಡಿ. ನಾನು ಇದನ್ನು ಕ್ಲಿಕ್ ಮಾಡಿದಾಗ ಎಲ್ಲ ಅಕ್ಷರಗಳು ಬೋಲ್ಡ್ ಆಗುತ್ತವೆ.
 +
|-
 +
|06:28
 +
|ಇದು ಬೋಲ್ಡ್ ಆಗಿರುವುದನ್ನು ನೀವು ನೋಡಬಹುದು.
 +
|-
 +
|06:37
 +
|ಈಗ ನಾನು ಇಲ್ಲಿ ಬರಹವನ್ನು ಸುಧಾರಿಸಲಿದ್ದೇನೆ.
 +
|-
 +
|06:43
 +
| ಉದಾಹರಣೆಗೆ, ಇಲ್ಲಿ ಇದು ಬಹಳಷ್ಟು ಸಂಗತಿಗಳನ್ನು ತುಂಬಲು ಪ್ರಯತ್ನಿಸುತ್ತದೆ. ಇಲ್ಲಿ, '''title''' ಇಲ್ಲಿ ಬರುತ್ತದೆ. ಇಲ್ಲಿ '''author''' ಬಗ್ಗೆ ಮಾಹಿತಿ ಬರುತ್ತದೆ. ಆದರೆ ಬಹಳಷ್ಟು ಮಾಹಿತಿಯು ಬರುತ್ತದೆ.
 +
|-
 +
|06:54
 +
|ಕೆಲವು ಸಲ ನನಗೆ ಇಲ್ಲಿ ಸಣ್ಣ ಟೈಟಲ್ ಬೇಕಾಗಬಹುದು. ಉದಾಹರಣೆಗೆ, ಈ ಸ್ಪೇಸ್ ಸಾಕಷ್ಟು ದೊಡ್ಡದಿರಲಿಕ್ಕಿಲ್ಲ.
 +
|-
 +
|07:02
 +
|ಆಗ, ನಾವು ಇದನ್ನು ಬಳಸಿ ಆ ಸಮಸ್ಯೆಯನ್ನು ಬಗೆಹರಿಸುತ್ತೇವೆ.
 +
|-
 +
|07:07
 +
| ಉದಾಹರಣೆಗೆ, ಇದು ಈಗ ಇರುವ ಟೈಟಲ್ ಆಗಿದೆ.
 +
|-
 +
|07:13
 +
|ನಾನು ಇದನ್ನು ಕಟ್ ಮಾಡುತ್ತೇನೆ. ಇದು, '''title''' ಕಮಾಂಡ್ ನ ನಂತರ, ಎಂದರೆ, '''title''' ಕಮಾಂಡ್ ಮತ್ತು ನಿಜವಾದ ಟೈಟಲ್ ಗಳ ನಡುವೆ ಬರಬೇಕು.
 +
|-
 +
|07:29
 +
|ಹೀಗಾಗಿ, ಇದನ್ನು ಇಲ್ಲಿ ಪೇಸ್ಟ್ ಮಾಡುತ್ತೇನೆ. ನಾನು ಈಗ ಪೇಸ್ಟ್ ಮಾಡಿರುವುದು ಚೌಕ್ ಬ್ರ್ಯಾಕೆಟ್ ಗಳಲ್ಲಿ ಇರುವುದನ್ನು ನೀವು ನೋಡಬಹುದು.
 +
|-
 +
|07:36
 +
|ಇದನ್ನು ನಾವು ಸೇವ್ ಮಾಡಿ ರನ್ ಮಾಡೋಣ.
 +
|-
 +
|07:46
 +
| ಇದನ್ನು ಕ್ಲಿಕ್ ಮಾಡೋಣ. ನಾನು ಕ್ಲಿಕ್ ಮಾಡಿದಾಗ, ಈ ಭಾಗಕ್ಕೆ ಏನಾಗುತ್ತದೆ ಎಂದು ಇಲ್ಲಿ ನೋಡಿ.
 +
|-
 +
|07:51
 +
|ಟೈಟಲ್ ಈಗ ಬದಲಾಗಿರುವುದನ್ನು ನೀವು ನೋಡಬಹುದು. ನಾನು ಕೆಳಗಿನ ಭಾಗವನ್ನು ಮಾತ್ರ ಇಟ್ಟಿದ್ದೇನೆ. ಏಕೆಂದರೆ, ನಾನು ಚೌಕ್ ಬ್ರ್ಯಾಕೆಟ್ ಗಳ ಒಳಗೆ  "Presentation using LaTeX and Beamer" – ಇದನ್ನೇ ಕೊಟ್ಟಿದ್ದೇನೆ.
 +
|-
 +
|08:03
 +
| ನಂತರ ನಾನು h-space ಅರ್ಧ ಸೆಂಟಿಮೀಟರ್ ಎನ್ನುತ್ತೇನೆ. ಇಲ್ಲಿ ಒಂದು ಸ್ಪೇಸ್ ಅನ್ನು ಕೊಡುತ್ತೇನೆ. ನಂತರ ಇಲ್ಲಿ ಪೇಜ್ ನಂಬರ್ ಅನ್ನು ಪಡೆದಿದ್ದೇನೆ.
 +
|-
 +
|08:12
 +
|ಇಲ್ಲಿ ಇದು '''1 by 3''' ಎಂದು ಹೇಳುತ್ತದೆ. ನಂತರ ಇಲ್ಲಿ '''2 by 3''', ಇಲ್ಲಿ '''3 by 3'''..ಹೀಗೆ..
 +
|-
 +
|08:21
 +
| '''‘insert frame number divided by insert total frame number’''' ಅನ್ನು ಬಳಸಿ ಅದನ್ನು ಮಾಡಲಾಗಿದೆ.
 +
|-
 +
|08:28
 +
|ಈಗ, '''author''' ಗಾಗಿ ಇದನ್ನೇ ಮಾಡುತ್ತೇನೆ. ಆದ್ದರಿಂದ ನಾವು ಇಲ್ಲಿಗೆ ಬರೋಣ.
 +
|-
 +
|08:37
 +
| ಇದನ್ನು ಕಟ್ ಮಾಡೋಣ. ಮತ್ತು, author ನಂತರ ಇದು ಬರುತ್ತದೆ.
 +
|-
 +
|08:49
 +
|ಇದನ್ನು ಸೇವ್ ಮಾಡಿ ಕಂಪೈಲ್ ಮಾಡುತ್ತೇನೆ. ಇದನ್ನು ಕ್ಲಿಕ್ ಮಾಡಿ.
 +
|-
 +
|08:56
 +
| Kannan Moudgalya ಬಂದಿರುವುದನ್ನು ನೀವು ನೋಡಬಹುದು. ಚೌಕ ಬ್ರ್ಯಾಕೆಟ್ ಗಳ ಒಳಗೆ ನಾನು ಇದನ್ನೇ ಕೊಟ್ಟಿದ್ದೇನೆ. ಈಗ ಪ್ರತಿಯೊಂದು ಪೇಜ್ ನ ಮೇಲೆ ಇದು ಬರುತ್ತದೆ.
 +
|-
 +
|09:05
 +
|ನಾವು ಮುಂದಿನ ವಿಷಯಕ್ಕೆ ಹೋಗೋಣ. ಇದು ಸಮೀಕರಣಗಳನ್ನು (ಇಕ್ವೇಶನ್) ಒಳಗೊಂಡಿದೆ.
 +
|-
 +
|09:19
 +
|ಇದೆಲ್ಲವೂ ಒಂದು '''frame''' ನ ರೂಪದಲ್ಲಿದೆ..ಒಂದು ಸಂಪೂರ್ಣ ಫ್ರೇಮ್ ಆಗಿದೆ.
 +
|-
 +
|09:24
 +
|ಹೀಗಾಗಿ, ನಾನು ಈ ಎಲ್ಲವನ್ನೂ ಕಟ್ ಮಾಡಿಬಿಡುತ್ತೇನೆ.
 +
|-
 +
|09:30
 +
|ಇಲ್ಲಿ ಹಿಂದಿರುಗಿ. ಈ ಡೊಕ್ಯೂಮೆಂಟ್ ನ ಕೆಳತುದಿಗೆ ಹೋಗಿ. ಇದನ್ನು ಸೇವ್ ಮಾಡಿ.
 +
|-
 +
|09:38
 +
| ನಾನು ಒಂದು ಹೊಸ ಸ್ಲೈಡ್ ಅನ್ನು ತಯಾರಿಸಿದ್ದೇನೆ. ಇದು ಹೇಗೆ ಕಾಣುತ್ತದೆ ಎಂದು ನೋಡೋಣ.
 +
|-
 +
|09:45
 +
|ಇಲ್ಲಿ ಫ್ರೇಮ್ ಆರಂಭವಾಗುತ್ತದೆ.
 +
|-
 +
|09:51
 +
|ನಾವು ಇದನ್ನು ಕಂಪೈಲ್ ಮಾಡೋಣ. ಇಲ್ಲಿ 4 ಪೇಜ್ ಗಳಿರುವುದನ್ನು ನೀವು ನೋಡುತ್ತೀರಿ. ಅದು ಇನ್ನೂ ಮೂರು ಎಂದೇ ಹೇಳುತ್ತಿದೆ. ನಾನು ಇದನ್ನು ಇನ್ನೊಂದು ಸಲ ಕ್ಲಿಕ್ ಮಾಡಿದರೆ, ಅದು 4 ಆಗುತ್ತದೆ.
 +
|-
 +
|10:07
 +
|ಈ ಸ್ಲೈಡ್, ಸಮೀಕರಣಗಳನ್ನು ಹೊಂದಿದೆ. ಈ ಸಮೀಕರಣಗಳನ್ನು ಹೇಗೆ ಬರೆಯುವುದೆಂದು ನಾನು ವಿವರಿಸುವುದಿಲ್ಲ.
 +
|-
 +
|10:15
 +
|ಈಮೊದಲು '''creating equations''' ಬಗ್ಗೆ ನಾನು ತಯಾರಿಸಿದ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇವುಗಳನ್ನು ವಿವರಿಸಲಾಗಿದೆ.
 +
|-
 +
|10:21
 +
|ನಾನು ಮಾಡಿದ್ದು ಇಷ್ಟೇ..ನಾನು ಆ ಲೇಟೆಕ್ ಡೊಕ್ಯೂಮೆಂಟ್ ಗೆ ಹೋಗಿ ಅದನ್ನು ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ.
 +
|-
 +
|10:28
 +
| ಮತ್ತು, ಇಕ್ವೇಶನ್ ನಂಬರ್ ಗಳನ್ನು ತೆಗೆದುಹಾಕಿದ್ದೇನೆ. ಸ್ಲೈಡ್ ನಲ್ಲಿ ಇಕ್ವೇಶನ್ ನಂಬರ್ ಗಳನ್ನು ಕೊಡುವುದರಲ್ಲಿ ಏನೂ ಅರ್ಥವಿಲ್ಲ.
 +
|-
 +
|10:36
 +
|ಆದರೆ ಒಮ್ಮೊಮ್ಮೆ, ಬಣ್ಣವನ್ನು ಹೈಲೈಟ್ ಮಾಡಲು ಅದು ನಿಮಗೆ ಉಪಯುಕ್ತ ಆಗಿರಬಹುದು.
 +
|-
 +
|10:44
 +
| ಉದಾಹರಣೆಗೆ - ನನಗೆ ಇದನ್ನು ನೀಲಿ ಬಣ್ಣಕ್ಕೆ ಬದಲಾಯಿಸಬೇಕಿದ್ದರೆ, ನಾನು ಹೀಗೆ ಮಾಡುತ್ತೇನೆ. ಇಲ್ಲಿ ಬನ್ನಿ.
 +
|-
 +
|10:54
 +
| ಕಮಾಂಡ್ ಹೀಗಿದೆ – '''color, blue'''- ನಂತರ, ನಾನು ಇದನ್ನು ಕ್ಲೋಸ್ ಮಾಡಬೇಕು.
 +
|-
 +
|11:05
 +
|ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ, ಇದನ್ನು ಕ್ಲಿಕ್ ಮಾಡಿ. ಇದು ನೀಲಿ ಆಗಿರುವುದನ್ನು ನೀವು ನೋಡಬಹುದು.
 +
|-
 +
|11:16
 +
|ನಿಮಗೆ ಇಕ್ವೇಶನ್ ಅನ್ನು ಸಂಖ್ಯೆಗಳ ಮೂಲಕ ಸೂಚಿಸುವುದು ಬೇಡವಾಗಿರಬಹುದು. ಆದರೆ ನೀವು - ನೀಲಿ ಬಣ್ಣದಲ್ಲಿರುವ ಇಕ್ವೇಶನ್ ಅನ್ನು ನೋಡಿ, ಎಂದು ಹೇಳಬಹುದು. ಅಥವಾ mass balance equation ಅನ್ನು ನೋಡಿ ಎಂದು ಹೇಳಲು ಬಯಸಬಹುದು...ಹೀಗೆ..
 +
|-
 +
|11:29
 +
|ಪ್ರಸ್ತುತಿಗಳಲ್ಲಿ, ಜನರು ನೆನಪಿಟ್ಟುಕೊಳ್ಳಲು ಸಾಧ್ಯವಾಗುವಂತೆ ನೀವು ಅದನ್ನು ಸೂಚಿಸಲು ಬಯಸಬಹುದು.
 +
|-
 +
|11:35
 +
|ನಂತರ ನಾನು '''animation''' ಅನ್ನು ಸೇರಿಸುವೆನು.
 +
|-
 +
|11:50
 +
|ಇದು ಪರಿಕಲ್ಪನೆಯ ಮೂಲಕ ಮಾಹಿತಿಯನ್ನು ನಿರೂಪಿಸಲು ಉಪಯುಕ್ತವಾಗಿದೆ.
 +
|-
 +
|11:58
 +
|ನಾನು ಇದನ್ನು ಕಟ್ ಮಾಡಿದ್ದೇನೆ, ಇಲ್ಲಿ ಪೇಸ್ಟ್ ಮಾಡುತ್ತೇನೆ. ಇದು ಹೇಗೆ ಕಾಣುವುದೆಂದು ನೋಡೋಣ.
 +
|-
 +
|12:08
 +
|ಮೊದಲು ನಾವು ಇದನ್ನು ಕಂಪೈಲ್ ಮಾಡೋಣ. ಮತ್ತು ಏನಾಗುವುದೆಂದು ನೋಡೋಣ.
 +
|-
 +
|12:17
 +
|ಇದು '''letter writing''' ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇದೆ. ಈ ಮಾಹಿತಿಯೂ ಸಹ ಅಲ್ಲಿದೆ.
 +
|-
 +
|12:21
 +
| ನಾನು ಈಗ ಮಾಡಿರುವ ಒಂದೇ ವ್ಯತ್ಯಾಸವೆಂದರೆ, '''begin enumerate''' ಮತ್ತು '''end enumerate''' ಗಳ ನಡುವೆ ಈ '''‘item plus minus alert’''' ಅನ್ನು ಸೇರಿಸಿದ್ದೇನೆ.
 +
|-
 +
|12:33
 +
|ಇದು ಏನು ಮಾಡುತ್ತದೆ ಎಂದು ನೋಡೋಣ. ನೋಡಿ, ಇಲ್ಲಿ ನಾನು '''‘pause’''' ಎಂಬ ಒಂದು ಕಮಾಂಡ್ ಅನ್ನು ಇರಿಸಿದ್ದೇನೆ. ನಾನು ಅದನ್ನು ಇರಿಸಿದ ಕೂಡಲೇ ಅದು ಅಲ್ಲಿ ನಿಲ್ಲುತ್ತದೆ. ಈಗ '''begin enumerate''' ಆರಂಭವಾಗುತ್ತದೆ.
 +
|-
 +
|12:45
 +
| ನಾನು ಹಾಗೆ ಮುಂದೆ ಹೋಗುತ್ತೇನೆ. '''Page-down'''..ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್.
 +
|-
 +
|12:53
 +
|ನಾನು ಕೆಳಗೆ ಹೋದಂತೆಲ್ಲ, ಇತ್ತೀಚಿನ ಮಾಹಿತಿಯು ಕೆಂಪು ಬಣ್ಣದಲ್ಲಿರುವುದನ್ನು ನೀವು ನೋಡುವಿರಿ. ಇನ್ನುಳಿದದ್ದು, ಡೀಫಾಲ್ಟ್ ಬಣ್ಣ ಎಂದರೆ ಕಪ್ಪು ಬಣ್ಣದಲ್ಲಿರುವುದು. ನಾನು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿದ್ದೇನೆ.
 +
|-
 +
|13:05
 +
|ಒಂದು ಸಲಕ್ಕೆ ಸ್ವಲ್ಪವೇ ಮಾಹಿತಿಯನ್ನು ನಿರೂಪಿಸಬೇಕಾದಾಗ ಅನಿಮೇಶನ್ ಅನ್ನು ತಯಾರಿಸಲು ಇದು ಒಂದು ಸುಲಭವಾದ ವಿಧಾನವಾಗಿದೆ.
 +
|-
 +
|13:18
 +
| ನಂತರ, '''alerted color''' ಅನ್ನು '''blue''' ಗೆ ಬದಲಾಯಿಸುತ್ತೇನೆ. ಉದಾಹರಣೆಗೆ, ಇಲ್ಲಿ 'ಅಲರ್ಟೆಡ್ ಕಲರ್' ಕೆಂಪು ಆಗಿದೆ. ಇದನ್ನು 'ಅಲರ್ಟೆಡ್ ಕಲರ್' ಎನ್ನುತ್ತಾರೆ.
 +
|-
 +
|13:32
 +
| ನನಗೆ ಈ '''alerted color''' ಅನ್ನು '''blue''' ಮಾಡಬೇಕಾಗಿದೆ. ಆಗ, ಇದು ನಾನು ಆರಿಸಿದ ಈ ಬಣ್ಣದೊಂದಿಗೆ ಹೊಂದಿಕೆಯಾಗುತ್ತದೆ.
 +
|-
 +
|13:41
 +
|ಸರಿ. ಇಲ್ಲಿ ಬರುತ್ತೇನೆ. ಇದನ್ನು ಕಟ್ ಮಾಡುತ್ತೇನೆ.
 +
|-
 +
|13:52
 +
|ಇದು ಈ ಡೊಕ್ಯೂಮೆಂಟ್ ನ ಆರಂಭದಲ್ಲಿ ಇರಬೇಕು, '''begin document''' ಕಮಾಂಡ್ ನ ಮೊದಲು.
 +
|-
 +
|14:00
 +
|ಇದನ್ನು ಕಂಪೈಲ್ ಮಾಡುತ್ತೇನೆ. ನಾನು ಇದನ್ನು ಕ್ಲಿಕ್ ಮಾಡಿದಾಗ, '''alerted color ''' ಈಗ ನೀಲಿ ಆಗಿರುವುದನ್ನು ನೀವು ನೋಡಬಹುದು.
 +
|-
 +
|14:12
 +
| ಇದನ್ನು '''‘set beamer color – alerted text’''' ಕಮಾಂಡ್ ನ ಮೂಲಕ ಮಾಡಲಾಗಿದೆ. ಇಲ್ಲಿ ಒಂದು ಸ್ಪೇಸ್ ಇದೆ. ‘ಫೋರ್-ಗ್ರೌಂಡ್ ಇಕ್ವಲ್ಸ್ ಬ್ಲೂ’, '''fg equals blue'''.
 +
|-
 +
|14:24
 +
|ಈಗ, ಪೂರ್ತಿ ಡೊಕ್ಯೂಮೆಂಟ್ ನ ಬಣ್ಣವನ್ನು ಬದಲಾಯಿಸುವುದು ಎಷ್ಟು ಸುಲಭ ಎಂದು ನಾನು ತೋರಿಸುವವನಿದ್ದೇನೆ.
 +
|-
 +
|14:33
 +
|ನಾನು ಇಲ್ಲಿ ಗೆ ಬರುವೆನು.. '''slash document class''' ನ ನಂತರ, '''beamer''' ಫ್ರೇಮ್ ಆರಂಭವಾಗುವ ಮೊದಲು. ಇಲ್ಲಿ ನಾನು "brown" ಎಂದು ಬರೆಯುವೆನು.
 +
|-
 +
|14:46
 +
|ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ.
 +
|-
 +
|14:52
 +
|ಹೆಚ್ಚು ಪ್ರಯತ್ನವಿಲ್ಲದೆ, ಇದು ಕಂದು ಬಣ್ಣಕ್ಕೆ ಬದಲಾಗಿರುವುದನ್ನು ನೀವು ನೋಡಬಹುದು.
 +
|-
 +
|15:03
 +
|ನಾನು ಇದನ್ನು ಮೊದಲು ಇರುವ ಬಣ್ಣಕ್ಕೆ ಮರಳಿ ಒಯ್ಯುತ್ತೇನೆ.
 +
|-
 +
|15:09
 +
|ಡೀಫಾಲ್ಟ್ ಬಣ್ಣವು ನೀಲಿ ಆಗಿದೆ. ಹೀಗಾಗಿ ನಾನು ಅದನ್ನು ಟೈಪ್ ಮಾಡಬೇಕಾಗಿಲ್ಲ. ಈಗ ಮತ್ತೆ ನಾವು ನೀಲಿಯಲ್ಲಿ ಇದ್ದೇವೆ.
 +
|-
 +
|15:21
 +
| ನಾವು ಇಲ್ಲಿಗೆ ಬರೋಣ. ಇದನ್ನು ಡಿಲೀಟ್ ಮಾಡುವೆನು. ಈಗ '''figures''' ಅನ್ನು ಸೇರಿಸುವೆನು.
 +
|-
 +
|15:30
 +
|ಇದನ್ನು ಕಟ್ ಮಾಡಿ. ಇಲ್ಲಿ ಬನ್ನಿ. ಇದರ ಕೊನೆಗೆ ಹೋಗಿ.
 +
|-
 +
|15:41
 +
|ಕೊನೆಯದು..ಇದನ್ನು ಕಂಪೈಲ್ ಮಾಡೋಣ. ಮುಂದಿನ ಪೇಜ್ ಗೆ ನಾವು ಹೋಗೋಣ. '''Figure''' ನ ಉದಾಹರಣೆಯನ್ನು ಇಲ್ಲಿ ಕೊಡಲಾಗಿದೆ.
 +
|-
 +
|15:53
 +
| ಸರಿ. ಇದನ್ನು ಇರಿಸಲು ಗೈಡ್-ಲೈನ್ಸ್ (ಮಾರ್ಗದರ್ಶನ) ಏನಿವೆ? ಇಲ್ಲಿ ಕೆಲವು ಪ್ರಮುಖ ಗೈಡ್-ಲೈನ್ಸ್ ಇವೆ. ನಾವು ಅದನ್ನು ಇನ್ನು ಮುಂದೆ ನೋಡುವೆವು.
 +
|-
 +
|16:05
 +
|ಇದನ್ನು ಕಟ್ ಮಾಡಿ ಪೇಸ್ಟ್ ಮಾಡೋಣ. ಕಂಪೈಲ್ ಮಾಡೋಣ.
 +
|-
 +
|16:21
 +
| ನನಗೆ ಇದು ಸಿಕ್ಕಿದೆ - "Hints for including figures".
 +
|-
 +
|16:28
 +
|ನಾವು ಈ ಚಿತ್ರವನ್ನು ತಯಾರಿಸಿದ ಸೋರ್ಸ್ ಗೆ ಬರೋಣ. ಈ ಚಿತ್ರವನ್ನು ಹೀಗೆ ತಯಾರಿಸಿದ್ದೇವೆ. ಇಲ್ಲಿ ಗೈಡ್-ಲೈನ್ಸ್ ಏನಿವೆ?
 +
|-
 +
|16:37
 +
|"Do not use floated environments in presentations". ಉದಾಹರಣೆಗೆ -  ಲೇಟೆಕ್ ಡೊಕ್ಯೂಮೆಂಟ್ ಗಳಲ್ಲಿ ಅವಶ್ಯವಿರುವ 'begin figure, end figure' ಇವುಗಳನ್ನು ಹೇಳಬಾರದು.
 +
|-
 +
|16:46
 +
|ಅಂದಹಾಗೆ, ನಿಮಗೆ ಒಂದು ಚಿತ್ರವನ್ನು ಸೇರಿಸುವ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಿದ್ದರೆ, ನೀವು '''Tables and Figures''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಹೋಗಿ.
 +
|-
 +
|17:01
 +
|ಇದನ್ನು ಬಳಸಬೇಡಿ. ನೇರವಾಗಿ '''‘include graphics’''' ಅನ್ನು ಬಳಸಿ.
 +
|-
 +
|17:08
 +
| ಉದಾಹರಣೆಗೆ- '''include graphics''' ಕಮಾಂಡ್ ಅನ್ನು ಬಳಸಲಾಗಿದೆ. ಮತ್ತು ಟೆಕ್ಸ್ಟ್ ನ ಸಂಪೂರ್ಣ ಅಗಲವನ್ನು (line width) ಬಳಸಿ ಹಾಗೂ ಫೈಲ್ 'iitb' ಇದೆ ಎಂದು ನಾನು ಹೇಳುತ್ತಿದ್ದೇನೆ.
 +
|-
 +
|17:19
 +
|ಅಂದಹಾಗೆ, ಬೀಮರ್, ಅವಶ್ಯವಿರುವ ಎಲ್ಲ ಪ್ಯಾಕೇಜ್ ಗಳೊಂದಿಗೆ ಬರುತ್ತದೆ. ಹೀಗಾಗಿ, ನೀವು ಯಾವುದೇ ಪ್ಯಾಕೇಜ್ ಗಳನ್ನು ಸೇರಿಸಬೇಕಾಗಿಲ್ಲ. ಯಾವುದೇ ಪ್ಯಾಕೇಜ್ ಅನ್ನು ಬಳಸಿ. ಅದು ಈಗಾಗಲೇ ಲಭ್ಯವಿದೆ.
 +
|-
 +
|17:30
 +
|ನಂತರ ನಾವು ಎಲ್ಲವನ್ನೂ ’'''cente’ environment''' ನಲ್ಲಿ ಇಡುತ್ತೇವೆ. ಈ '''frame''' ಮುಗಿಯಿತು.
 +
|-
 +
|17:40
 +
|ಕ್ಯಾಪ್ಶನ್, ಚಿತ್ರದ ಸಂಖ್ಯೆ ಇತ್ಯಾದಿಗಳನ್ನು ಸೇರಿಸಬೇಡಿ.
 +
|-
 +
|17:44
 +
|ಏಕೆಂದರೆ, ಜನರು ಈ ಸಂಖ್ಯೆಗಳನ್ನು ನೆನಪಿಡುವುದಿಲ್ಲ.
 +
|-
 +
|17:51
 +
|ಹಿಂದೆ ತೋರಿಸಲಾದ ಚಿತ್ರವನ್ನು ನಿಮಗೆ ಉಲ್ಲೇಖಿಸಬೇಕಿದ್ದರೆ, ಅದನ್ನು ಮತ್ತೆ ತೋರಿಸಿ.
 +
|-
 +
|17:56
 +
|ಇನ್ನೊಂದು ಸ್ಲೈಡ್ ಅನ್ನು ತಯಾರಿಸಲು ನಾವು ಹಣವನ್ನು ವೆಚ್ಚಮಾಡಬೇಕಾಗಿಲ್ಲ. ಹಿಂದೆ ತೋರಿಸಲಾದ ಸ್ಲೈಡ್ ನ ಕಾಪಿಯನ್ನು ಮಾಡಿ ತೋರಿಸಿ.
 +
|-
 +
|18:05
 +
|ಸರಿ. ಇಲ್ಲಿಗೆ “ಫಿಗರ್ ಮತ್ತುಗೈಡ್-ಲೈನ್ಸ್” ಬಗ್ಗೆ ಮುಕ್ತಾಯವಾಯಿತು. ನಾವು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿದ್ದೇವೆ.
 +
|-
 +
|18:12
 +
|ಈಗ, ಎರಡು ಕಾಲಂಗಳ '''environment''' ಅನ್ನು ಹೇಗೆ ಸೇರಿಸುವುದು ಎಂದು ನಾವು ನೋಡೋಣ.
 +
|-
 +
|18:24
 +
|ನಾವು ಇಲ್ಲಿಗೆ ಬರೋಣ. ಡೊಕ್ಯೂಮೆಂಟ್ ನ ಕೊನೆಗೆ ಹೋಗೋಣ. ಇದನ್ನು ಸೇವ್ ಮಾಡಿ.
 +
|-
 +
|18:32
 +
|ಇದನ್ನು ಸುಲಭವಾಗಿಸಲು, ನಾನು ಇದನ್ನು ಮೊದಲು ತೆಗೆದುಹಾಕುತ್ತೇನೆ.
 +
|-
 +
|18:42
 +
|ನಾನು ಮಾಹಿತಿಯನ್ನು ಕೊಟ್ಟು, ಅದರ ಒಂದು ಭಾಗವನ್ನು ತೋರಿಸುತ್ತೇನೆ. ಇದನ್ನು ಕಂಪೈಲ್ ಮಾಡೋಣ. ಏನು ಆಗುತ್ತದೆ ಎಂದು ನೋಡೋಣ.
 +
|-
 +
|18:57
 +
|ಎರಡು ಕಾಲಂಗಳು ಇಲ್ಲಿವೆ.
 +
|-
 +
|19:28
 +
|ಇದನ್ನು ಸೇವ್ ಮಾಡಿಲ್ಲ. ಆದ್ದರಿಂದ ಈ ಎರಡು ಸ್ಟಾರ್ ಗಳು ಕಾಣುತ್ತಿವೆ. ಮೊದಲು ಇದನ್ನು ಸೇವ್ ಮಾಡುತ್ತೇನೆ.
 +
|-
 +
|19:35
 +
|ಸೇವ್ ಮಾಡದೆ ಕಂಪೈಲ್ ಮಾಡಲು ಪ್ರಯತ್ನಿಸಿದರೆ, ಈ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ನೀವು ನೋಡುವ '''pdf''' ಫೈಲ್, ಇಲ್ಲಿ ಇರುವುದಕ್ಕೆ ಸಂಬಂಧಿಸಿಲ್ಲ.
 +
|-
 +
|19:45
 +
|ನಾವು ಇದನ್ನು ಕಂಪೈಲ್ ಮಾಡೋಣ. ಇಲ್ಲಿಗೆ ಬರೋಣ. ಈಗ ನೀವು ಇಲ್ಲಿ ನೋಡುತ್ತಿರುವುದು, ಇಲ್ಲಿ ಇರುವುದಕ್ಕೆ ಸಂಬಂಧಿಸಿದೆ.
 +
|-
 +
|19:58
 +
| ಇದನ್ನು '''center''' ಎಂದು ಮಾಡುತ್ತೇನೆ. '''frame title 'Two Columns'''' ಮತ್ತು '''‘mini page’''' ಕಮಾಂಡ್ ಅನ್ನು ಬಳಸುತ್ತಿದ್ದೇನೆ. ಇದನ್ನು '''center''' ಮಾಡುತ್ತಿದ್ದೇನೆ ಮತ್ತು 45 ಪರ್ಸೆಂಟ್ '''text width''' ಅನ್ನು ಬಳಸುತ್ತಿದ್ದೇನೆ.
 +
|-
 +
|20:15
 +
|'''begin enumerate''', ನಂತರ ಇವೆರಡು ಮತ್ತು ನಂತರ '''end enumerate'''. ಹಿಂದೆ ಮಾಡಿದಂತೆ ನಾನು '''alert''' (ಅಲರ್ಟ್) ಮಾಡುತ್ತಿದ್ದೇನೆ.
 +
|-
 +
|20:25
 +
| ಇವೆರಡನ್ನು ನೋಡಿ. ಇದು ಡೊಕ್ಯೂಮೆಂಟ್ ನ ಕೊನೆಯಾಗಿದೆ. ಈಗ ನಾನು ಬಂದು ಇದರ ಕೊನೆಯಲ್ಲಿ ಇದ್ದುದನ್ನು ಜೋಡಿಸುವೆನು.
 +
|-
 +
|20:37
 +
| ಇಲ್ಲಿ, ಹಿಂದಿನ 'mini page' ಮುಗಿಯಿತು. ಈಗ ಇನ್ನೊಂದು ಮಿನಿ-ಪೇಜ್ ಅನ್ನು ತಯಾರಿಸುತ್ತೇನೆ. ಇದರಲ್ಲಿ, ಈ '''iitb''' ಇಮೇಜ್ ಅನ್ನು ಸೇರಿಸುತ್ತೇನೆ. ಇದು ನಾವು ಈಮೊದಲೇ ನೋಡಿದ ಇಮೇಜ್ ಆಗಿದೆ.
 +
|-
 +
|20:52
 +
|ಈ ಮಿನಿ-ಪೇಜ್ ಸಹ 45 ಪರ್ಸೆಂಟ್ ಸೈಜ್ ನದ್ದು ಆಗಿದೆ. ಇದನ್ನು ಕಂಪೈಲ್ ಮಾಡೋಣ. ಮೊದಲು ಇದನ್ನು ಸೇವ್ ಮಾಡೋಣ.
 +
|-
 +
|21:07
 +
| ಈಗ ಇದನ್ನು ಕ್ಲಿಕ್ ಮಾಡುತ್ತೇನೆ. ಇದು ಬಂದಿರುವುದನ್ನು ಈಗ ನೀವು ನೋಡುತ್ತೀರಿ. ಆದರೆ ಇದರಲ್ಲಿ ಒಂದು ಸಣ್ಣ ಸಮಸ್ಯೆ ಇದೆ. ನಾನು ಈ ಪೇಜ್ ಗೆ ಹೋದಾಗ ಅದು ಮೊದಲನೆಯ ಐಟಂ ಮತ್ತು ಈ ಚಿತ್ರವನ್ನೂ ಸಹ ತೋರಿಸುತ್ತದೆ.
 +
|-
 +
|21:22
 +
|ಲೇಟೆಕ್ ಗೆ ಚಿತ್ರವನ್ನು ನಂತರ ತೋರಿಸಲು ನಾವು ಎಲ್ಲಿಯೂ ಹೇಳಿಲ್ಲ. ಆದರೂ ಇದು ನಂತರ ತೋರಿಸುತ್ತದೆ. ಬಹಶಃ ಇದು ಸೂಚ್ಯವಿರಬೇಕು.
 +
|-
 +
|21:35
 +
|ಉದಾಹರಣೆಗೆ –ಈ ಮಾಹಿತಿಯನ್ನು ಈ ಐಟಂನಲ್ಲಿ ಸೇರಿಸಿದ್ದೇವೆ ಎಂದು  ನೀವು ಹೇಳಿದರೆ, ಆಗ ನಾವು ಇದನ್ನು ಮೊದಲು ತೋರಿಸು, ಇದನ್ನು ನಂತರ ತೋರಿಸು ಎಂದು ಹೇಳುತ್ತೇವೆ.
 +
|-
 +
|21:44
 +
|ಆದರೆ ಇದು ನಂತರ ಬರಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ.
 +
|-
 +
|21:50
 +
| ಇಂತಹ ಪ್ರದರ್ಶನಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಈಸಮಸ್ಯೆಯನ್ನು ಬಗೆಹರಿಸುವ ಒಂದು ಉಪಾಯ ಎಂದರೆ ''' ‘pause’''' ಅನ್ನು ಸೇರಿಸುವುದು.
 +
|-
 +
|21:59
 +
|ಇದನ್ನು ಕಂಪೈಲ್ ಮಾಡುತ್ತೇನೆ. ಸೇವ್ ಮಾಡಿ. ಈಗ ಇದು ಸರಿಯಾಗಿದೆ.
 +
|-
 +
|22:08
 +
|ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಮೊದಲನೆಯದು, ಎರಡನೆಯದು, ನಂತರ ಮತ್ತೊಂದು. ಇದು ಒಮ್ಮೆ ''' ‘pause’''' ಮಾಡುತ್ತದೆ. ಇದನ್ನು ಬಗೆಹರಿಸಿರುವುದನ್ನು ನೀವು ನೋಡಬಹುದು.
 +
|-
 +
|22:24
 +
|ಸರಿ. ನಾವು ಇಲ್ಲಿಗೆ ಬರೋಣ. ಮುಂದಿನದು '''table''' ಆಗಿದೆ.
 +
|-
 +
|22:39
 +
| ಇದನ್ನು ನಾವು ಸೇವ್ ಮಾಡಿ, ಕಂಪೈಲ್ ಮಾಡೋಣ. ''' table''' (ಟೇಬಲ್) ಬಂದಿರುವುದನ್ನು ನೀವು ನೋಡಬಹುದು.
 +
|-
 +
|22:51
 +
| ಈ ಟೇಬಲ್ ಅನ್ನು ಕ್ರಿಯೇಟ್ ಮಾಡುವುದರ ಬಗ್ಗೆ ನಾನು ವಿವರಿಸುವುದಿಲ್ಲ. ಈಗಾಗಲೇ ಇದನ್ನು '''tables''' ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
 +
|-
 +
|22:57
 +
|ನಾನು ಮಾಡಿದ್ದು ಇಷ್ಟೆ..ಇದನ್ನು ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ನಾವು '''frame''' ಆರಂಭವಾಗುವಲ್ಲಿಗೆ ಹೋಗೋಣ.
 +
|-
 +
|23:12
 +
|ಇದು ನಾವು ಈಮೊದಲೇ ಬಳಸಿದ ಟೇಬಲ್ ಆಗಿದೆ, ನಾನು ಅದನ್ನು ಕೇವಲ ಕಟ್ ಮಾಡಿ ಪೇಸ್ಟ್ ಮಾಡಿದ್ದೇನೆ. '''begin tabular''' ಮತ್ತು '''end tabular''' ಕಮಾಂಡ್ ಗಳು, ’'''cente’ environment''' ನ ಒಳಗೆ ಬರುವುದನ್ನು ನೀವು ನೋಡಬಹುದು.
 +
|-
 +
|23:22
 +
|OK..ಗೈಡ್-ಲೈನ್ಸ್ ಏನಿವೆ? ಇವು '''figures''' ಗಾಗಿ ಇದ್ದಂತೆಯೇ ಇವೆ..
 +
|-
 +
|23:28
 +
|ನಾವು ಅದನ್ನೂ ನೋಡೋಣ. ಇಲ್ಲಿ ಗೈಡ್-ಲೈನ್ಸ್ ಇವೆ..ನೋಡಿ.
 +
|-
 +
|23:44
 +
| ಕಂಪೈಲ್ ಮಾಡುತ್ತೇನೆ. ಇದನ್ನು ನೋಡಿ, ಮುಂದೆ ಹೋಗಿ.
 +
|-
 +
|23:51
 +
|ಮತ್ತೆ, ಪ್ರಸ್ತುತಿಗಳಲ್ಲಿ '''floated environments''' ಅನ್ನು ಬಳಸಬೇಡಿ.
 +
|-
 +
|23:56
 +
|'''tables''' ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ, ನಾವು '''tabular''' ಅನ್ನು '''table environment''' ನ ಒಳಗೆ ಇರಿಸುತ್ತೇವೆ.
 +
|-
 +
|24:02
 +
|'''Table environment''', ಫ್ಲೋಟೆಡ್ ಇರುವುದರಿಂದ ಅದನ್ನು ಇಲ್ಲಿ ಸೇರಿಸಬೇಡಿ. ಅದನ್ನು ನೇರವಾಗಿ ಸೇರಿಸಿ.
 +
|-
 +
|24:11
 +
|ಉದಾಹರಣೆಗೆ, ನಾವು ಅದನ್ನು ನೇರವಾಗಿ “'''center” environment''' ನ ಒಳಗಡೆ ಇರಿಸುತ್ತೇವೆ.
 +
|-
 +
|24:17
 +
|ಕ್ಯಾಪ್ಶನ್, ಟೇಬಲ್ ನಂಬರ್ ಇತ್ಯಾದಿಗಳನ್ನು ಸೇರಿಸಬೇಡಿ. ಅಗತ್ಯವಿದ್ದರೆ, ಅದರ ಒಂದು ಕಾಪಿಯನ್ನು ಮಾಡಿಕೊಳ್ಳಿ.
 +
|-
 +
|24:25
 +
|ಈಗ, ಇಲ್ಲಿ ಅನಿಮೇಶನ್ ಆಗುವ ರೀತಿಯನ್ನು ನನಗೆ ಎತ್ತಿ ತೋರಿಸಬೇಕಾಗಿದೆ. ಉದಾಹರಣೆಗೆ, ಈ ಸ್ಲೈಡ್ ನಲ್ಲಿ ಅದು ಬೇರೆ ಬಣ್ಣದಿಂದ ಅಲರ್ಟ್ ಮಾಡುವದಿಲ್ಲ.
 +
|-
 +
|24:40
 +
|ಅಲರ್ಟ್ ಮಾಡಲು ನಾವು ನೀಲಿ ಬಣ್ಣ ಬಳಸಿದ್ದನ್ನು ನೆನಪಿಸಿಕೊಳ್ಳಿ. ಅದು ಏಕೆ ಅಗುತ್ತದೆ?
 +
|-
 +
|24:46
 +
|ಏಕೆಂದರೆ, ನಾವು ಇಲ್ಲಿ ಬೇರೆ ವಿಧದ '''environment''' ಅನ್ನು ಬಳಸಿದ್ದೇವೆ.
 +
|-
 +
|24:52
 +
|'''begin itemize, end itemize''', ಇದರ ಒಳಗಡೆ ನಾವು '''item plus minus''' ಅನ್ನು ಬಳಸಿದ್ದೇವೆ. ಇದಕ್ಕೆ ಮೊದಲು ನಾವು 'alert' ಶಬ್ದವನ್ನು ಬಳಸುತ್ತಿದ್ದೆವು.
 +
|-
 +
|25:01
 +
| ಅದನ್ನು ನೆನಪಿಸಿಕೊಳ್ಳಿ. ನಾವು ಇನ್ನುಮುಂದೆ ಅದನ್ನು ಬಳಸುವುದಿಲ್ಲ. ಹೀಗಾಗಿ, ಅದು ಕಪ್ಪು ಬಣ್ಣದಲ್ಲಿಯೇ ಬರುತ್ತದೆ. ಇದು ಅನಿಮೇಶನ್ ಅನ್ನು ಸೇರಿಸುವ ಸುಲಭವಾದ ವಿಧಾನವಾಗಿದೆ.
 +
|-
 +
|25:12
 +
|ನೀವು ಆಯ್ಕೆಯನ್ನು ಮಾಡಬಹುದು. ಇಲ್ಲಿ ನಾನು ಹೀಗೆ ಬರೆದಿದ್ದೇನೆ: “Show different animations in the previous slide”.
 +
|-
 +
|25:22
 +
|ಈಗ, ಇದನ್ನು ಹ್ಯಾಂಡ್ಔಟ್ ಆಗಿ ಪರಿವರ್ತಿಸುವ ಅಗತ್ಯವಿದೆ. ಉದಾಹರಣೆಗೆ- ನೀವು ಇದನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿದರೆ,
 +
|-
 +
|25:28
 +
|ಇಲ್ಲಿ ನಮ್ಮ ಹತ್ತಿರ ಏನೇ ಇದ್ದರೂ, ಕೇವಲ 10 ಪುಟಗಳು ಮಾತ್ರ ಇದ್ದರೂ, ಅದು 24 ಪುಟಗಳನ್ನು ಉತ್ಪಾದಿಸುತ್ತದೆ.
 +
|-
 +
|25:40
 +
|ಇಲ್ಲಿ ಕೇವಲ 10 ವಿಶಿಷ್ಟ 'ಫ್ರೇಮ್' ಗಳು ಇವೆ. ಆದರೆ 24 ಪುಟಗಳು ಇವೆ. ಆದರೆ ನೀವು ಪ್ರಿಂಟ್ ಮಾಡಲು ಪ್ರಯತ್ನಿಸಿದರೆ, ಅದು 24 ಪುಟಗಳನ್ನು ಉತ್ಪಾದಿಸುತ್ತದೆ.
 +
|-
 +
|25:49
 +
|ಇದನ್ನು ಸರಿಪಡಿಸಲು ಇರುವ ಒಂದು ವಿಧಾನವೆಂದರೆ, ಇಲ್ಲಿ ''''handout'''' ಎಂಬ ಒಂದು ಸರಳವಾದ ಸ್ವಿಚ್ ಅನ್ನು ಬಳಸುವುದು.
 +
|-
 +
|26:00
 +
|ನಾನು ಹೀಗೆ ಮಾಡಿದರೆ - ಇದನ್ನು ಕಂಪೈಲ್ ಮಾಡುತ್ತೇನೆ. ಈಗ ಇಲ್ಲಿ 10 ಪುಟಗಳು ಮಾತ್ರ ಇವೆ. ಇದನ್ನು ಇನ್ನೊಮ್ಮೆ ಕಂಪೈಲ್ ಮಾಡೋಣ.
 +
|-
 +
|26:13
 +
|ಈಗ ಅಲ್ಲಿ ಅನಿಮೇಶನ್ ಇಲ್ಲ. ನಾನು ಮುಂದಿನ ಪೇಜ್ ಗೆ ಹೋದರೆ, ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್ ಹೀಗೆ ..
 +
|-
 +
|26:24
 +
|ಒಂದುವೇಳೆ ನನಗೆ ಬಣ್ಣವನ್ನು ಬದಲಾಯಿಸಬೇಕಿದ್ದರೆ? ಹಾಗಿದ್ದರೆ ಮತ್ತೊಮ್ಮೆ ನೀವು 'brown' ಅನ್ನು ಸೇರಿಸಿ.
 +
|-
 +
|26:35
 +
| ಅದು ಬದಲಾಗಿರುವುದನ್ನು ನೀವು ನೋಡಬಹುದು. ಅಲ್ಪವಿರಾಮ ಚಿಹ್ನೆಯಿಂದ ಬೇರ್ಪಡಿಸಿದ, ಇಲ್ಲಿರುವ ಎಲ್ಲ ಪ್ಯಾರಾಮೀಟರ್ ಗಳನ್ನು, ಸೇರಿಸಬೇಕು.
 +
|-
 +
|26:42
 +
| ಇದನ್ನು ಮತ್ತೆ ನಾನು '''blue''' ಎಂದು ಇಡುತ್ತೇನೆ. ಕಂಪೈಲ್ ಮಾಡಿ.
 +
|-
 +
|26:52
 +
|ಕೆಲವು ಸಲ ನೀವು '''Verbatim  environment''' (ವೆರ್ಬ್ಯಾಟಿಮ್ ಎನ್ವೈರಾನ್ಮೆಂಟ್) ಅನ್ನು ಸೇರಿಸಬೇಕಾಗುವುದು.
 +
|-
 +
|27:06
 +
|ನಾನು ಈ ಉದಾಹರಣೆಯನ್ನು ತೆಗೆದುಕೊಳ್ಳುತ್ತೇನೆ.
 +
|-
 +
|27:13
 +
|ನಾವು ಇಲ್ಲಿಗೆ, ಕೊನೆಗೆ ಹೋಗೋಣ. ಸೇವ್ ಮಾಡಿ. ಇಲ್ಲಿಯೇ '''verbatim''' ಆರಂಭವಾಗುತ್ತದೆ.
 +
|-
 +
|27:24
 +
|'''Verbatim''' ಅನ್ನು ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು.
 +
|-
 +
|27:30
 +
|ಇಲ್ಲಿ ನಾನು ಅದನ್ನು ಕೆಲವು '''SciLab''' (ಸೈಲ್ಯಾಬ್) ಕಮಾಂಡ್ ಗಳೊಂದಿಗೆ ತೋರಿಸಿದ್ದೇನೆ. ಬಣ್ಣವನ್ನು ಇಲ್ಲಿ  ನೀಲಿ ಗೆ, ಇಲ್ಲಿ  ನೀಲಿ ಗೆ ಹೀಗೆ..ಬದಲಾಯಿಸಿದ್ದೇನೆ.
 +
|-
 +
|27:39
 +
|ನೀವು ಮಾಡಬೇಕಾದ ಒಂದೇ ಕೆಲಸವೆಂದರೆ '''begin frame''' ಚೌಕ್ ಬ್ರಾಕೆಟ್ ಗಳಲ್ಲಿ – '''fragile''' ಎಂದು ಹೇಳುವುದು.
 +
|-
 +
|27:52
 +
|ನೀವು ಇದನ್ನು ಮಾಡದಿದ್ದರೆ, ಇಲ್ಲಿ ಸಮಸ್ಯೆ ಆಗುವುದು. Ok..ಇದನ್ನು ನೋಡಿ. ನಾವು ಮತ್ತೆ ಹಿಂದಿರುಗಿ ಅದನ್ನು ಪರೀಕ್ಷೆ ಮಾಡುವೆವು.
 +
|-
 +
|28:01
 +
| ಇದನ್ನು ಡಿಲೀಟ್ ಮಾಡುತ್ತೇನೆ. ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ.
 +
|-
 +
|28:09
 +
|ಅದು ಬಂದು ಏನೋ ಸರಿಯಾಗಿಲ್ಲ ಎಂದು ಹೇಳುವುದು.
 +
|-
 +
|28:14
 +
|'''fragile'''– ನಾವು ಇದನ್ನು ಮರಳಿ ಇಡೋಣ. ಇದನ್ನು ಸೇವ್ ಮಾಡಿ. ಇಲ್ಲಿಂದ ಹೊರಗೆ ಬನ್ನಿ.
 +
|-
 +
|28:21
 +
| ಇನ್ನೊಮ್ಮೆ ಕಂಪೈಲ್ ಮಾಡಿ.. ಅದು ಈಗ ಬಂದಿದೆ.
 +
|-
 +
|28:30
 +
| '''Beamer class''' ಬಹಳಷ್ಟು ಮಾಹಿತಿಯನ್ನು ಹೊಂದಿದೆ. ಬೇರೆ ವಿಷಯಗಳ ಬಗ್ಗೆ ನಮಗೆ ಹೇಗೆ ತಿಳಿಯಬೇಕು?
 +
|-
 +
|28:40
 +
|ಇಲ್ಲಿ ನನ್ನ ಹತ್ತಿರ ಸ್ವಲ್ಪ ಮಾಹಿತಿ ಇದೆ. ನಾವು ಕೆಳತುದಿಗೆ ಹೋಗೋಣ.
 +
|-
 +
|28:48
 +
|ಈ ಹೆಚ್ಚಿನ ಮಾಹಿತಿಯನ್ನು ಎಲ್ಲಿಂದ ಪಡೆಯಬೇಕೆಂಬ ವಿವರವು ಈ ಸ್ಲೈಡ್ ನಲ್ಲಿದೆ.
 +
|-
 +
|28:54
 +
|ನಾವು ಇದನ್ನು ಕಂಪೈಲ್ ಮಾಡಿ ಓದುವೆವು. 'beamer user guide dot pdf' - ಈ ಫೈಲ್, ಬೀಮರ್ ಗಾಗಿ ಅಧಿಕೃತ ಮೂಲ ಆಗಿದೆ.
 +
|-
 +
|29:08
 +
|ನನಗೆ ಇಲ್ಲಿ ಅದು ಸಿಕ್ಕಿದೆ. ಆದರೆ ಇದು ಬೀಮರ್ ಕ್ಲಾಸ್ ನ  ಲೇಖಕರಿಂದ ಈ ಬೀಮರ್ ಪ್ರಾಜೆಕ್ಟ್ ವೆಬ್ಸೈಟ್ ಮೂಲಕ ಸಹ ಲಭ್ಯವಿದೆ
 +
|-
 +
|29:21
 +
|ನಾನು ಇದನ್ನು ವಿವರಿಸುವೆನು; ನಾನು ಈಗಾಗಲೇ ಇದನ್ನು ಡೌನ್ಲೋಡ್ ಮಾಡಿದ್ದೇನೆ. ಇದು ನಾನು ಮೊದಲೇ ಹೇಳಿದ ಸೈಟ್ ನಲ್ಲಿದೆ.
 +
|-
 +
|29:32
 +
|ಉದಾಹರಣೆಗೆ, ಇದು 224 ಪುಟಗಳ ಡೊಕ್ಯೂಮೆಂಟ್ ಆಗಿದೆ. ಇದೊಂದು ತುಂಬಾ ಉದ್ದವಾದ ಡೊಕ್ಯೂಮೆಂಟ್ ಆಗಿದೆ.
 +
|-
 +
|29:39
 +
|ನೀವು ಮಾಹಿತಿಯನ್ನು ನೇರವಾಗಿ ಇಲ್ಲಿಂದ ಬಳಸಬಹುದು ಎಂದು ನನಗೆ ಇಲ್ಲಿ ತೋರಿಸಬೇಕಾಗಿದೆ.
 +
|-
 +
|29:45
 +
|ಆದ್ದರಿಂದ, ನಾವು ಇಲ್ಲಿಗೆ ಬರೋಣ. ಮೊದಲನೆಯ ಪುಟದಲ್ಲಿಯೇ, ಲೇಖಕರು ಸರಳ ಸ್ಲೈಡ್ ಗಳನ್ನು ಹೇಗೆ ರಚಿಸುವುದು ಎಂಬುದರ ಬಗ್ಗೆ ಮಾತಾಡುತ್ತಾರೆ. ಮತ್ತು ಅವರು ಸೋರ್ಸ್ ಅನ್ನು ಸಹ ಕೊಟ್ಟಿದ್ದಾರೆ.
 +
|-
 +
|29:57
 +
|ನಾವು ಇದನ್ನು ಕಟ್ ಮಾಡುವೆವು. ಕಾಪಿ ಮಾಡುವೆವು. ಇದನ್ನು ಮಿನಿಮೈಸ್ ಮಾಡುತ್ತೇನೆ. ಡೊಕ್ಯೂಮೆಂಟ್ ನ ಕೊನೆಗೆ ಹೋಗುತ್ತೇನೆ.
 +
|-
 +
|30:09
 +
|ನಾವು ಅದನ್ನು ಪೇಸ್ಟ್ ಮಾಡುತ್ತೇವೆ. ಸೇವ್ ಮಾಡಿ, ಕಂಪೈಲ್ ಮಾಡಿ. ಮುಂದಿನ ಪೇಜ್ ಗೆ ಹೋಗೋಣ.
 +
|-
 +
|30:21
 +
| ನಾವು ಅಲ್ಲಿ ನೋಡಿದ ಎಲ್ಲವೂ ಇಲ್ಲಿ ಬಂದಿದೆ ಎಂದು ನೀವು ನೋಡಬಹುದು.
 +
ಇಲ್ಲಿ, ಲೇಖಕರು ’'''theore’ environment''' ಎಂಬುದನ್ನು ಬಳಸಿದ್ದಾರೆ.
 +
|-
 +
|30:33
 +
| ಉದಾಹರಣೆಗೆ,- '''begin theorem, end theorem'''- ಇದು ಇಲ್ಲಿ ಬರುತ್ತದೆ. ಅವರು '''frame subtitle''' ಅನ್ನು ಸಹ ಬಳಸಿದ್ದಾರೆ. ಅದು ಇಲ್ಲಿ ಸಣ್ಣ ಅಕ್ಷರಗಳಲ್ಲಿ ಬರುತ್ತದೆ.
 +
|-
 +
|30:42
 +
|ಆಮೇಲೆ, '''begin proof, end proof''' ಇಲ್ಲಿ ಬರುತ್ತವೆ. ''''proof'''', ಇದು ‘proof dot’ ಎಂಬ ಬೇರೊಂದು ವಿಂಡೋ ಅನ್ನು ತೆರೆಯುತ್ತದೆ ಎಂದು ಅವರು ಹೇಳುತ್ತಾರೆ.
 +
|-
 +
|30:52
 +
|ಇದನ್ನು, ಈ '''environment''' ಅನ್ನು, ಹೀಗೆ ವ್ಯಾಖ್ಯಾನಿಸಲಾಗಿದೆ. ಅವರು ಅಲರ್ಟ್ ಮಾಡಲು ಬೇರೆಯ ವ್ಯವಸ್ಥೆಯನ್ನು ಬಳಸುತ್ತಾರೆ.
 +
|-
 +
|31:01
 +
|ನೀವು ಇದನ್ನು ನೋಡಲು ಬಯಸಿದರೆ, ನೀವು ಹಿಂತಿರುಗಿ; ಈ '''handout''' ಅನ್ನು ತೆಗೆದುಹಾಕಿ. ಆಗ ನಾವು  ಅನಿಮೇಷನ್ ಅನ್ನು ನೋಡಬಹುದು. ಇದನ್ನು ಕಂಪೈಲ್ ಮಾಡಿ.
 +
|-
 +
|31:21
 +
|ಆದ್ದರಿಂದ, ನಾವು ಪೇಜ್ ನಂಬರ್ 34 ಗೆ ಹೋಗೋಣ.
 +
|-
 +
|31:31
 +
| ಈಗ, ಹಿಮ್ಮುಖವಾಗಿ ಹೋಗುತ್ತ ನಾವು ಅನಿಮೇಶನ್ ಅನ್ನು ನೋಡೋಣ. ನೀವು ಇದನ್ನು, ಇದನ್ನು ನೋಡುತ್ತೀರಿ.
 +
|-
 +
|31:37
 +
|ಇಲ್ಲಿ ಅವರು ಏನು ಮಾಡುತ್ತಾರೆ ಎಂದರೆ, ಈ ಎರಡು '''item''' ಗಳಿಗೆ (ಐಟಂ) ಒಂದು, ಮತ್ತು ಉಳಿದವುಗಳಿಗೆ ಎರಡು ಮತ್ತು ಮೂರು ಎಂದು ಸಂಖ್ಯೆಯನ್ನು ಕೊಡಲಾಗಿದೆ.
 +
|-
 +
|31:51
 +
|ಎಂದರೆ, ನಿಮ್ಮ ಹತ್ತಿರ ಸ್ಲೈಡ್ ಮೆಲೆ ಇರುವ ವಿಷಯಗಳು ಕಾಣಿಸಿಕೊಳ್ಳುವ ಅನುಕ್ರಮವನ್ನು, ನಿಮ್ಮಿಷ್ಟದಂತೆ ಸೂಚಿಸಲು ಸಾಧ್ಯವಿದೆ.
 +
|-
 +
|32:00
 +
| ಇದರಲ್ಲಿ ಹೆಚ್ಚು ವಿವರಗಳನ್ನು ನೋಡಲು ನಮಗೆ ಸಮಯವಿಲ್ಲ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕೊಟ್ಟಿರುವ ರೆಫರೆನ್ಸ್ ಅನ್ನು ನೋಡಲು ನಿಮಗೆ ನಾನು ಸೂಚಿಸುತ್ತೇನೆ.
 +
|-
 +
|32:10
 +
|ಈ ಗೈಡ್, ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೀಮರ್ ಕ್ಲಾಸ್, ಅತಿ ಹೆಚ್ಚಿನ ಸಂಖ್ಯೆಯ ಕ್ಲಾಸ್ ಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ನೀವು ಪ್ರಯತ್ನಿಸಲು ಬಯಸಬಹುದು.
 +
|-
 +
|32:20
 +
|Ok. ನಾನು ಇದನ್ನು ಮತ್ತೆ '''handout''' ಗೆ ಬದಲಾಯಿಸುತ್ತೇನೆ.
 +
|-
 +
|32:36
 +
| ನಾವು ಈಗ '''handout''' ಮೋಡ್ ಗೆ ಹೋಗುತ್ತಿದ್ದೇವೆ. '''Presentation''' ಮೋಡ್ ನಲ್ಲಿರುವ ಸಮಸ್ಯೆ ಎಂದರೆ,
 +
|-
 +
|32:42
 +
|ನೀವು ಅನಿಮೇಶನ್ ಗಳನ್ನು ತೋರಿಸುವ '''Presentation''' ಮೋಡ್ ನಲ್ಲಿ, ಕಂಪೈಲ್ ಮಾಡಲು ಬಹಳ ಸಮಯ ಬೇಕಾಗುತ್ತದೆ.
 +
|-
 +
|32:48
 +
| ಸಾಮಾನ್ಯವಾಗಿ ನೀವು, ಸಾಧ್ಯವಾದಷ್ಟು 'ಹ್ಯಾಂಡ್ಔಟ್ ಮೋಡ್' ನಲ್ಲಿ ಕೆಲಸ ಮಾಡಲು ಬಯಸುತ್ತೀರಿ. ಮತ್ತು ಒಮ್ಮೊಮ್ಮೆ ಮಾತ್ರ, ನಿಜವಾಗಿಯೂ ಅದನ್ನು ಪರಿಶೀಲಿಸಲು ಬಯಸಿದಾಗ, '''presentation''' ಮೋಡ್ ಅನ್ನು ನಾವು ಬಳಸಲು ಬಯಸುತ್ತೇವೆ.
 +
|-
 +
|32:59
 +
|ಕೊನೆಯದಾಗಿ, ನಿರೂಪಣೆಯನ್ನು ಮಾಡುವಾಗ, ನೀವು '''presentation''' ಮೋಡ್ ಅನ್ನು ಬಳಸಲು ಬಯಸಬಹುದು.
 +
|-
 +
|33:06
 +
|ಮತ್ತು ನಿಮಗೆ ಪ್ರಿಂಟ್-ಔಟ್ ಬೇಕಾಗಿದ್ದರೆ, '''handout''' ಮೋಡ್ ಅನ್ನು ಬಳಸಿ. ನಾವು ಕೊನೆಗೆ ಹೋಗೋಣ. ಈಗ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
 +
|-
 +
|33:15
 +
|ನಾವು acknowledge ಮಾಡೋಣ.
 +
ನಾನು ಈ ಎಲ್ಲವನ್ನೂ ಕಾಪಿ ಮಾಡುತ್ತೇನೆ. ಇಲ್ಲಿ ಬನ್ನಿ.
 +
|-
 +
|33:31
 +
|ಇಲ್ಲಿ ನಾನು ಕಂಪೈಲ್ ಮಾಡುತ್ತೇನೆ. ಸರಿ.
 +
|-
 +
|33:42
 +
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಶನ್ ನಿಂದ ಅನುದಾನವನ್ನು ಪಡೆದಿದೆ. ಇದು ಈ ಮಿಶನ್ ನ ವೆಬ್ಸೈಟ್ ಆಗಿದೆ.
 +
|-
 +
|33:53
 +
| ನಿಮ್ಮ ಅಭಿಪ್ರಾಯವನ್ನು ಇಲ್ಲಿಗೆ ತಿಳಿಸಿ: kannan@iitb.ac.in.
 +
ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.

Revision as of 05:19, 19 November 2018

(This file is uploaded by me on ೧೭th Nov. 2018)

Time Narration
00:00 Latex ಮತ್ತು Beamer ಗಳನ್ನು ಬಳಸಿಕೊಂಡು ಮಾಡುವ ನಿರೂಪಣೆಯ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಮೊದಲು, ನನ್ನ ಹತ್ತಿರ ಸ್ಕ್ರೀನ್ ಮೇಲೆ ಇರುವ ವ್ಯವಸ್ಥೆಯನ್ನು ನಾನು ವಿವರಿಸುತ್ತೇನೆ.
00:14 ಇಲ್ಲಿ ಸೋರ್ಸ್ ಫೈಲ್ ಇದೆ. ಇಲ್ಲಿ ನಾನು pdflatex ಕಮಾಂಡ್ ಅನ್ನು ಬಳಸಿ, ಕಂಪೈಲೇಶನ್ ಮಾಡುತ್ತೇನೆ
00:21 ಮತ್ತು ಸಿಗುವ ಔಟ್ಪುಟ್, ಇಲ್ಲಿ, ಈ ಮೂಲೆಯಲ್ಲಿ ಕಾಣಿಸುವುದು.
00:28 ಮೊದಲು ಇದನ್ನು ನೋಡೋಣ. ಇದಕ್ಕೆ ನಾವು ಶೀಘ್ರದಲ್ಲಿ ಹಿಂದಿರುಗುವೆವು.
00:33 ನಾವು ಮೊದಲು ಇದನ್ನು ಮಾಡೋಣ. ಇಲ್ಲಿರುವ ಮೊದಲಿನ ಸ್ಲೈಡ್, ಈ ಸೋರ್ಸ್ ನಿಂದ ಬಂದಿದೆ – begin frame, end frame, title page.
00:45 ಮತ್ತು, ಟೈಟಲ್ ಪೇಜ್ ಅನ್ನು title, author ಮತ್ತು date ಗಳ ಮೂಲಕ ವಿವರಿಸಲಾಗುತ್ತದೆ.
00:55 ನಾನು ಬಳಸುತ್ತಿರುವ document class, "beamer" (ಬೀಮರ್) ಆಗಿದೆ. ನಾವು ಇಲ್ಲಿ ಡೊಕ್ಯೂಮೆಂಟ್ ಅನ್ನು ಆರಂಭಿಸಿದ್ದೇವೆ.
01:01 ಸರಿ. ಇದು ಮೊದಲನೆಯ ಸ್ಲೈಡ್ ಆಗಿದೆ. ನಾವು ಎರಡನೆಯದಕ್ಕೆ ಹೋಗೋಣ. ಇದು outline ಆಗಿದೆ. ಇದನ್ನು ಹೇಗೆ ಮಾಡಲಾಗಿದೆ?
01:13 Begin frame, end frame ಒಂದು ಸ್ಲೈಡ್ ಅನ್ನು ವಿವರಿಸುತ್ತವೆ. Frame title, "outline" ಎಂದಿದೆ. ಇದು ಇಲ್ಲಿ ಬರುತ್ತದೆ.
01:20 ನಂತರ ನಾನು ಸಾಮಾನ್ಯ itemize ಕಮಾಂಡ್ ಅನ್ನು ಬಳಸುತ್ತೇನೆ. ನಾವು ಮೂರನೆಯ ಸ್ಲೈಡ್ ಗೆ ಹೋಗೋಣ.
01:28 ಈ ಸ್ಲೈಡ್, Latex ನ ಇತರ ಸ್ಪೋಕನ್ ಟ್ಯುಟೋರಿಯಲ್ ಗಳ ಬಗ್ಗೆ ಹೇಳುತ್ತದೆ. Latex ಬಗ್ಗೆ ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳು ಈಗಾಗಲೇ ಲಭ್ಯವಿರುತ್ತವೆ.
01:36 ಲೇಟೆಕ್ ಅನ್ನು ಬಳಸುವುದು ನಿಮಗೆ ಅಷ್ಟು ಇಷ್ಟವಾಗದಿದ್ದರೆ, ನೀವು ಅವುಗಳನ್ನು ನೋಡಲು ಪ್ರೋತ್ಸಾಹಿಸುತ್ತೇವೆ.
01:43 ಇವುಗಳು ಲೇಟೆಕ್ ಅನ್ನು ಹೇಗೆ ಬಳಸುವುದೆಂದು ವಿವರಿಸುತ್ತವೆ. ಇದು ಲೇಟೆಕ್ ಅನ್ನು Windows ನಲ್ಲಿ ಇನ್ಸ್ಟಾಲ್ ಮಾಡುವುದು ಮತ್ತು ರನ್ ಮಾಡುವುದು ಹೇಗೆ ಎಂದು ವಿವರಿಸುತ್ತದೆ.
01:50 ಮತ್ತು fosse dot in ದಿಂದ ಇವೆಲ್ಲವುಗಳಿಗಾಗಿ ಹೆಚ್ಚು ಶಾಶ್ವತವಾದ ಲಿಂಕ್ ಗಳನ್ನು ಕೊಡಲು ನಾವು ಆಶಿಸುತ್ತೇವೆ.
01:58 ಈ ಸ್ಲೈಡ್ ಗಾಗಿ ಇದು ಸೋರ್ಸ್ ಆಗಿದೆ.
02:10 ನಾವು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿರುವುದನ್ನು ನೀವು ನೋಡಬಹುದು.
02:15 ಈಗ, ಬೀಮರ್ ಒದಗಿಸುವ ಇನ್ನೂ ಅನೇಕ ವೈಶಿಷ್ಟ್ಯಗಳೊಂದಿಗೆ ಈ ಡೊಕ್ಯೂಮೆಂಟ್ ಅನ್ನು ಹೇಗೆ ಅಂದಗೊಳಿಸಬಹುದೆಂದು ನಾನು ನಿಮಗೆ ತೋರಿಸುವವನಿದ್ದೇನೆ.
02:22 ನಾವು ಆರಂಭಕ್ಕೆ ಹೋಗೋಣ. ನಾವು ಈ ಫೈಲ್ ನ ಮೇಲ್ತುದಿಗೆ ಹೋಗೋಣ. ಈಗ ನಾನು ಇದರಲ್ಲಿ ಮಾಡುವ ಯಾವುದೇ ಬದಲಾವಣೆ, ಯಾವುದೇ ಸುಧಾರಣೆಗಳು ಇಲ್ಲಿರುತ್ತವೆ.
02:31 ಒಂದೊಂದಾಗಿ ಇವುಗಳನ್ನು ಸೇರಿಸಿ, ನಂತರ ವಿವರಿಸುತ್ತೇನೆ.
02:39 ನಾನು beamer theme split ಎಂಬ ಕಮಾಂಡ್ ಅನ್ನು ಸೇರಿಸಿದಾಗ ಏನಾಗುತ್ತದೆ ಎಂದು ನೋಡೋಣ.
02:47 ಇದನ್ನು ನಾನು ಕಟ್ ಮಾಡುತ್ತೇನೆ. ಇಲ್ಲಿಗೆ ಹಿಂದಿರುಗಿ ಇದನ್ನು ಸೇವ್ ಮಾಡುತ್ತೇನೆ. ನಂತರ ಕಂಪೈಲ್ ಮಾಡುತ್ತೇನೆ – pdflatex beamer.
03:02 ನಂತರ ಹೋಗಿ ಇದನ್ನು ಕ್ಲಿಕ್ ಮಾಡುತ್ತೇನೆ. ಇದು, ಇಲ್ಲಿ ಈ ಬ್ಯಾನರ್ ಅನ್ನು ಮತ್ತು ಇಲ್ಲಿ ಈ ಬ್ಯಾನರ್ ಅನ್ನು ತಯಾರಿಸಿರುವುದನ್ನು ನೀವು ನೋಡಬಹುದು.
03:12 ಇಲ್ಲಿಯೂ ಸಹ.. ಸರಿ. ನಂತರ ನಾವು ಇಲ್ಲಿ ಬಂದು ಈ ಪ್ಯಾಕೇಜ್ ಅನ್ನು ಬಳಸುತ್ತೇವೆ.
03:23 ನಾವು ಇದನ್ನು ಸೇರಿಸೋಣ – beamer theme shadow. ಇದನ್ನು ನಾನು ಕಟ್ ಮಾಡುತ್ತೇನೆ. ಇಲ್ಲಿ ಹೋಗಿ ಪೇಸ್ಟ್ ಮಾಡುತ್ತೇನೆ. ಇವೆಲ್ಲವನ್ನು "document" ಕಮಾಂಡ್ ನ ಮೇಲೆ ಪೇಸ್ಟ್ ಮಾಡಲಾಗಿದೆ.
03:38 ಇದನ್ನು ಕಂಪೈಲ್ ಮಾಡುತ್ತೇನೆ. ಸರಿ. ನಾನು ಇದನ್ನು ಕ್ಲಿಕ್ ಮಾಡಿದಾಗ ಏನಾಗುತ್ತದೆ ಎಂದು ನೋಡೋಣ. ಇದು ದೊಡ್ಡದಾಗಿದೆ.
03:49 ಇಲ್ಲಿ ಬಣ್ಣವು ಬದಲಾಗಿರುವುದನ್ನು ನೀವು ನೋಡಬಹುದು. ಇದು, beamer theme shadow ಎಂಬ ಕಮಾಂಡ್ ನಿಂದ ಮಾಡಲ್ಪಟ್ಟಿದೆ.
04:00 ಇಲ್ಲಿ ಬೇಕಾದಷ್ಟು ಪ್ಯಾಕೇಜ್ ಗಳಿವೆ. ನಾನು ಬೇರೆ ಹಲವು ವೈಶಿಷ್ಟ್ಯಗಳನ್ನು ತೋರಿಸುವವನಿದ್ದೇನೆ.
04:06 ಈ ಪರಿಚಯದ ಒಂದು ಭಾಗವಾಗಿ, ನಂತರ ಓದಲು ನಾವು ರೆಫರೆನ್ಸ್ ಗಳನ್ನು ಕೊಡುವೆವು. ಇಲ್ಲಿ, ‘References for further reading’ ಇದೆ.
04:17 ಈ ಚರ್ಚೆಯ ಔಟ್ಲೈನ್ ಹೀಗಿದೆ. ನಾವು title page, author name, color, logo ಇತ್ಯಾದಿಗಳಿಗೆ ಸ್ವಲ್ಪ ಸಮಯವನ್ನು ಕೊಡುತ್ತೇವೆ.
04:25 "Minimal animation" -ಇದನ್ನು ನಿಮ್ಮ ಚರ್ಚೆಯನ್ನು ನಿರೂಪಿಸಲು ಬಳಸಬಹುದು. Two column ಫಾರ್ಮ್ಯಾಟ್, Figures and Tables, Equations, Verbatim ಇತ್ಯಾದಿ.
04:36 ಸರಿ, ನಾವು ಆರಂಭಕ್ಕೆ ಹಿಂದಿರುಗೋಣ. ಮುಂದಿನದು logo. ನಾವು ಇಲ್ಲಿಂದ ಲೋಗೊ ಅನ್ನು ಕಟ್ ಮತ್ತು ಪೇಸ್ಟ್ ಮಾಡೋಣ.
04:49 ಇದನ್ನು ಸಹ begin document ಕಮಾಂಡ್ ನ ಮೇಲ್ಗಡೆ ಪೇಸ್ಟ್ ಮಾಡಬೇಕು. ಈ ಲೋಗೊ, ಹೇಗೆ ಕಾಣುತ್ತಿದೆ ಎಂದು ನೋಡೋಣ.
04:59 ನಾನು ಇದನ್ನು open iitb logo.pdf ಮೂಲಕ ನೋಡುತ್ತೇನೆ. ಇಲ್ಲಿ ಇದೇ ಹೆಸರನ್ನು ಕೊಡುತ್ತಿದ್ದೇನೆ.
05:08 ನಾನು ಅದನ್ನು ತೆರೆದಾಗ, ಈ ಇಮೇಜ್ ಫೈಲ್ ನ ಬಗ್ಗೆ ಹೇಳುತ್ತಿದ್ದೇನೆ ಎಂದು ನೀವು ನೋಡಬಹುದು.
05:15 1 cm. ಎತ್ತರದ ಈ "logo" ಕಮಾಂಡ್ ಅನ್ನು ಸೇರಿಸಿದಾಗ, ಅದು ಈ ಮೂಲೆಯಲ್ಲಿ ಬರುತ್ತದೆ.
05:24 ಇದು ಹೇಗೆ ಕಾಣುತ್ತದೆ ಎಂದು ನೋಡೋಣ. ಇದನ್ನು ಕ್ಲಿಕ್ ಮಾಡೋಣ. iitb ಲೋಗೊ ಬಂದಿರುವುದನ್ನು ನೀವು ನೋಡಬಹುದು.
05:35 ಇನ್ನುಮುಂದೆ, ಇದು ಪ್ರತಿಯೊಂದು ಪೇಜ್ ನ ಮೇಲೆ ಬರುತ್ತದೆ.
05:42 ನಂತರ, ನಾವು ಈ ಕಮಾಂಡ್ ಅನ್ನು ಸೇರಿಸುವೆವು. ನಿರೂಪಣೆಗಾಗಿ, ಕೆಲವುಸಲ ಎಲ್ಲ ಅಕ್ಷರಗಳನ್ನು ಬೋಲ್ಡ್ ಮಾಡಲು ಇದು ಉಪಯುಕ್ತವಾಗಿದೆ.
05:55 ಅದರ ಪ್ರಕಾರ, cut, paste ಇದನ್ನು ಸೇರಿಸುತ್ತೇನೆ.
06:08 ವಾಸ್ತವವಾಗಿ, ನಾನು ಇದನ್ನು begin document ಕಮಾಂಡ್ ನ ನಂತರ ಸೇರಿಸಬೇಕು.
06:15 ಇದನ್ನು ಸೇವ್ ಮಾಡಿ ಕಂಪೈಲ್ ಮಾಡುತ್ತೇನೆ. ಸರಿ..ಈಗ ಇದನ್ನು ನೋಡಿ. ನಾನು ಇದನ್ನು ಕ್ಲಿಕ್ ಮಾಡಿದಾಗ ಎಲ್ಲ ಅಕ್ಷರಗಳು ಬೋಲ್ಡ್ ಆಗುತ್ತವೆ.
06:28 ಇದು ಬೋಲ್ಡ್ ಆಗಿರುವುದನ್ನು ನೀವು ನೋಡಬಹುದು.
06:37 ಈಗ ನಾನು ಇಲ್ಲಿ ಬರಹವನ್ನು ಸುಧಾರಿಸಲಿದ್ದೇನೆ.
06:43 ಉದಾಹರಣೆಗೆ, ಇಲ್ಲಿ ಇದು ಬಹಳಷ್ಟು ಸಂಗತಿಗಳನ್ನು ತುಂಬಲು ಪ್ರಯತ್ನಿಸುತ್ತದೆ. ಇಲ್ಲಿ, title ಇಲ್ಲಿ ಬರುತ್ತದೆ. ಇಲ್ಲಿ author ಬಗ್ಗೆ ಮಾಹಿತಿ ಬರುತ್ತದೆ. ಆದರೆ ಬಹಳಷ್ಟು ಮಾಹಿತಿಯು ಬರುತ್ತದೆ.
06:54 ಕೆಲವು ಸಲ ನನಗೆ ಇಲ್ಲಿ ಸಣ್ಣ ಟೈಟಲ್ ಬೇಕಾಗಬಹುದು. ಉದಾಹರಣೆಗೆ, ಈ ಸ್ಪೇಸ್ ಸಾಕಷ್ಟು ದೊಡ್ಡದಿರಲಿಕ್ಕಿಲ್ಲ.
07:02 ಆಗ, ನಾವು ಇದನ್ನು ಬಳಸಿ ಆ ಸಮಸ್ಯೆಯನ್ನು ಬಗೆಹರಿಸುತ್ತೇವೆ.
07:07 ಉದಾಹರಣೆಗೆ, ಇದು ಈಗ ಇರುವ ಟೈಟಲ್ ಆಗಿದೆ.
07:13 ನಾನು ಇದನ್ನು ಕಟ್ ಮಾಡುತ್ತೇನೆ. ಇದು, title ಕಮಾಂಡ್ ನ ನಂತರ, ಎಂದರೆ, title ಕಮಾಂಡ್ ಮತ್ತು ನಿಜವಾದ ಟೈಟಲ್ ಗಳ ನಡುವೆ ಬರಬೇಕು.
07:29 ಹೀಗಾಗಿ, ಇದನ್ನು ಇಲ್ಲಿ ಪೇಸ್ಟ್ ಮಾಡುತ್ತೇನೆ. ನಾನು ಈಗ ಪೇಸ್ಟ್ ಮಾಡಿರುವುದು ಚೌಕ್ ಬ್ರ್ಯಾಕೆಟ್ ಗಳಲ್ಲಿ ಇರುವುದನ್ನು ನೀವು ನೋಡಬಹುದು.
07:36 ಇದನ್ನು ನಾವು ಸೇವ್ ಮಾಡಿ ರನ್ ಮಾಡೋಣ.
07:46 ಇದನ್ನು ಕ್ಲಿಕ್ ಮಾಡೋಣ. ನಾನು ಕ್ಲಿಕ್ ಮಾಡಿದಾಗ, ಈ ಭಾಗಕ್ಕೆ ಏನಾಗುತ್ತದೆ ಎಂದು ಇಲ್ಲಿ ನೋಡಿ.
07:51 ಟೈಟಲ್ ಈಗ ಬದಲಾಗಿರುವುದನ್ನು ನೀವು ನೋಡಬಹುದು. ನಾನು ಕೆಳಗಿನ ಭಾಗವನ್ನು ಮಾತ್ರ ಇಟ್ಟಿದ್ದೇನೆ. ಏಕೆಂದರೆ, ನಾನು ಚೌಕ್ ಬ್ರ್ಯಾಕೆಟ್ ಗಳ ಒಳಗೆ "Presentation using LaTeX and Beamer" – ಇದನ್ನೇ ಕೊಟ್ಟಿದ್ದೇನೆ.
08:03 ನಂತರ ನಾನು h-space ಅರ್ಧ ಸೆಂಟಿಮೀಟರ್ ಎನ್ನುತ್ತೇನೆ. ಇಲ್ಲಿ ಒಂದು ಸ್ಪೇಸ್ ಅನ್ನು ಕೊಡುತ್ತೇನೆ. ನಂತರ ಇಲ್ಲಿ ಪೇಜ್ ನಂಬರ್ ಅನ್ನು ಪಡೆದಿದ್ದೇನೆ.
08:12 ಇಲ್ಲಿ ಇದು 1 by 3 ಎಂದು ಹೇಳುತ್ತದೆ. ನಂತರ ಇಲ್ಲಿ 2 by 3, ಇಲ್ಲಿ 3 by 3..ಹೀಗೆ..
08:21 ‘insert frame number divided by insert total frame number’ ಅನ್ನು ಬಳಸಿ ಅದನ್ನು ಮಾಡಲಾಗಿದೆ.
08:28 ಈಗ, author ಗಾಗಿ ಇದನ್ನೇ ಮಾಡುತ್ತೇನೆ. ಆದ್ದರಿಂದ ನಾವು ಇಲ್ಲಿಗೆ ಬರೋಣ.
08:37 ಇದನ್ನು ಕಟ್ ಮಾಡೋಣ. ಮತ್ತು, author ನಂತರ ಇದು ಬರುತ್ತದೆ.
08:49 ಇದನ್ನು ಸೇವ್ ಮಾಡಿ ಕಂಪೈಲ್ ಮಾಡುತ್ತೇನೆ. ಇದನ್ನು ಕ್ಲಿಕ್ ಮಾಡಿ.
08:56 Kannan Moudgalya ಬಂದಿರುವುದನ್ನು ನೀವು ನೋಡಬಹುದು. ಚೌಕ ಬ್ರ್ಯಾಕೆಟ್ ಗಳ ಒಳಗೆ ನಾನು ಇದನ್ನೇ ಕೊಟ್ಟಿದ್ದೇನೆ. ಈಗ ಪ್ರತಿಯೊಂದು ಪೇಜ್ ನ ಮೇಲೆ ಇದು ಬರುತ್ತದೆ.
09:05 ನಾವು ಮುಂದಿನ ವಿಷಯಕ್ಕೆ ಹೋಗೋಣ. ಇದು ಸಮೀಕರಣಗಳನ್ನು (ಇಕ್ವೇಶನ್) ಒಳಗೊಂಡಿದೆ.
09:19 ಇದೆಲ್ಲವೂ ಒಂದು frame ನ ರೂಪದಲ್ಲಿದೆ..ಒಂದು ಸಂಪೂರ್ಣ ಫ್ರೇಮ್ ಆಗಿದೆ.
09:24 ಹೀಗಾಗಿ, ನಾನು ಈ ಎಲ್ಲವನ್ನೂ ಕಟ್ ಮಾಡಿಬಿಡುತ್ತೇನೆ.
09:30 ಇಲ್ಲಿ ಹಿಂದಿರುಗಿ. ಈ ಡೊಕ್ಯೂಮೆಂಟ್ ನ ಕೆಳತುದಿಗೆ ಹೋಗಿ. ಇದನ್ನು ಸೇವ್ ಮಾಡಿ.
09:38 ನಾನು ಒಂದು ಹೊಸ ಸ್ಲೈಡ್ ಅನ್ನು ತಯಾರಿಸಿದ್ದೇನೆ. ಇದು ಹೇಗೆ ಕಾಣುತ್ತದೆ ಎಂದು ನೋಡೋಣ.
09:45 ಇಲ್ಲಿ ಫ್ರೇಮ್ ಆರಂಭವಾಗುತ್ತದೆ.
09:51 ನಾವು ಇದನ್ನು ಕಂಪೈಲ್ ಮಾಡೋಣ. ಇಲ್ಲಿ 4 ಪೇಜ್ ಗಳಿರುವುದನ್ನು ನೀವು ನೋಡುತ್ತೀರಿ. ಅದು ಇನ್ನೂ ಮೂರು ಎಂದೇ ಹೇಳುತ್ತಿದೆ. ನಾನು ಇದನ್ನು ಇನ್ನೊಂದು ಸಲ ಕ್ಲಿಕ್ ಮಾಡಿದರೆ, ಅದು 4 ಆಗುತ್ತದೆ.
10:07 ಈ ಸ್ಲೈಡ್, ಸಮೀಕರಣಗಳನ್ನು ಹೊಂದಿದೆ. ಈ ಸಮೀಕರಣಗಳನ್ನು ಹೇಗೆ ಬರೆಯುವುದೆಂದು ನಾನು ವಿವರಿಸುವುದಿಲ್ಲ.
10:15 ಈಮೊದಲು creating equations ಬಗ್ಗೆ ನಾನು ತಯಾರಿಸಿದ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇವುಗಳನ್ನು ವಿವರಿಸಲಾಗಿದೆ.
10:21 ನಾನು ಮಾಡಿದ್ದು ಇಷ್ಟೇ..ನಾನು ಆ ಲೇಟೆಕ್ ಡೊಕ್ಯೂಮೆಂಟ್ ಗೆ ಹೋಗಿ ಅದನ್ನು ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ.
10:28 ಮತ್ತು, ಇಕ್ವೇಶನ್ ನಂಬರ್ ಗಳನ್ನು ತೆಗೆದುಹಾಕಿದ್ದೇನೆ. ಸ್ಲೈಡ್ ನಲ್ಲಿ ಇಕ್ವೇಶನ್ ನಂಬರ್ ಗಳನ್ನು ಕೊಡುವುದರಲ್ಲಿ ಏನೂ ಅರ್ಥವಿಲ್ಲ.
10:36 ಆದರೆ ಒಮ್ಮೊಮ್ಮೆ, ಬಣ್ಣವನ್ನು ಹೈಲೈಟ್ ಮಾಡಲು ಅದು ನಿಮಗೆ ಉಪಯುಕ್ತ ಆಗಿರಬಹುದು.
10:44 ಉದಾಹರಣೆಗೆ - ನನಗೆ ಇದನ್ನು ನೀಲಿ ಬಣ್ಣಕ್ಕೆ ಬದಲಾಯಿಸಬೇಕಿದ್ದರೆ, ನಾನು ಹೀಗೆ ಮಾಡುತ್ತೇನೆ. ಇಲ್ಲಿ ಬನ್ನಿ.
10:54 ಕಮಾಂಡ್ ಹೀಗಿದೆ – color, blue- ನಂತರ, ನಾನು ಇದನ್ನು ಕ್ಲೋಸ್ ಮಾಡಬೇಕು.
11:05 ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ, ಇದನ್ನು ಕ್ಲಿಕ್ ಮಾಡಿ. ಇದು ನೀಲಿ ಆಗಿರುವುದನ್ನು ನೀವು ನೋಡಬಹುದು.
11:16 ನಿಮಗೆ ಇಕ್ವೇಶನ್ ಅನ್ನು ಸಂಖ್ಯೆಗಳ ಮೂಲಕ ಸೂಚಿಸುವುದು ಬೇಡವಾಗಿರಬಹುದು. ಆದರೆ ನೀವು - ನೀಲಿ ಬಣ್ಣದಲ್ಲಿರುವ ಇಕ್ವೇಶನ್ ಅನ್ನು ನೋಡಿ, ಎಂದು ಹೇಳಬಹುದು. ಅಥವಾ mass balance equation ಅನ್ನು ನೋಡಿ ಎಂದು ಹೇಳಲು ಬಯಸಬಹುದು...ಹೀಗೆ..
11:29 ಪ್ರಸ್ತುತಿಗಳಲ್ಲಿ, ಜನರು ನೆನಪಿಟ್ಟುಕೊಳ್ಳಲು ಸಾಧ್ಯವಾಗುವಂತೆ ನೀವು ಅದನ್ನು ಸೂಚಿಸಲು ಬಯಸಬಹುದು.
11:35 ನಂತರ ನಾನು animation ಅನ್ನು ಸೇರಿಸುವೆನು.
11:50 ಇದು ಪರಿಕಲ್ಪನೆಯ ಮೂಲಕ ಮಾಹಿತಿಯನ್ನು ನಿರೂಪಿಸಲು ಉಪಯುಕ್ತವಾಗಿದೆ.
11:58 ನಾನು ಇದನ್ನು ಕಟ್ ಮಾಡಿದ್ದೇನೆ, ಇಲ್ಲಿ ಪೇಸ್ಟ್ ಮಾಡುತ್ತೇನೆ. ಇದು ಹೇಗೆ ಕಾಣುವುದೆಂದು ನೋಡೋಣ.
12:08 ಮೊದಲು ನಾವು ಇದನ್ನು ಕಂಪೈಲ್ ಮಾಡೋಣ. ಮತ್ತು ಏನಾಗುವುದೆಂದು ನೋಡೋಣ.
12:17 ಇದು letter writing ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇದೆ. ಈ ಮಾಹಿತಿಯೂ ಸಹ ಅಲ್ಲಿದೆ.
12:21 ನಾನು ಈಗ ಮಾಡಿರುವ ಒಂದೇ ವ್ಯತ್ಯಾಸವೆಂದರೆ, begin enumerate ಮತ್ತು end enumerate ಗಳ ನಡುವೆ ಈ ‘item plus minus alert’ ಅನ್ನು ಸೇರಿಸಿದ್ದೇನೆ.
12:33 ಇದು ಏನು ಮಾಡುತ್ತದೆ ಎಂದು ನೋಡೋಣ. ನೋಡಿ, ಇಲ್ಲಿ ನಾನು ‘pause’ ಎಂಬ ಒಂದು ಕಮಾಂಡ್ ಅನ್ನು ಇರಿಸಿದ್ದೇನೆ. ನಾನು ಅದನ್ನು ಇರಿಸಿದ ಕೂಡಲೇ ಅದು ಅಲ್ಲಿ ನಿಲ್ಲುತ್ತದೆ. ಈಗ begin enumerate ಆರಂಭವಾಗುತ್ತದೆ.
12:45 ನಾನು ಹಾಗೆ ಮುಂದೆ ಹೋಗುತ್ತೇನೆ. Page-down..ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್.
12:53 ನಾನು ಕೆಳಗೆ ಹೋದಂತೆಲ್ಲ, ಇತ್ತೀಚಿನ ಮಾಹಿತಿಯು ಕೆಂಪು ಬಣ್ಣದಲ್ಲಿರುವುದನ್ನು ನೀವು ನೋಡುವಿರಿ. ಇನ್ನುಳಿದದ್ದು, ಡೀಫಾಲ್ಟ್ ಬಣ್ಣ ಎಂದರೆ ಕಪ್ಪು ಬಣ್ಣದಲ್ಲಿರುವುದು. ನಾನು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿದ್ದೇನೆ.
13:05 ಒಂದು ಸಲಕ್ಕೆ ಸ್ವಲ್ಪವೇ ಮಾಹಿತಿಯನ್ನು ನಿರೂಪಿಸಬೇಕಾದಾಗ ಅನಿಮೇಶನ್ ಅನ್ನು ತಯಾರಿಸಲು ಇದು ಒಂದು ಸುಲಭವಾದ ವಿಧಾನವಾಗಿದೆ.
13:18 ನಂತರ, alerted color ಅನ್ನು blue ಗೆ ಬದಲಾಯಿಸುತ್ತೇನೆ. ಉದಾಹರಣೆಗೆ, ಇಲ್ಲಿ 'ಅಲರ್ಟೆಡ್ ಕಲರ್' ಕೆಂಪು ಆಗಿದೆ. ಇದನ್ನು 'ಅಲರ್ಟೆಡ್ ಕಲರ್' ಎನ್ನುತ್ತಾರೆ.
13:32 ನನಗೆ ಈ alerted color ಅನ್ನು blue ಮಾಡಬೇಕಾಗಿದೆ. ಆಗ, ಇದು ನಾನು ಆರಿಸಿದ ಈ ಬಣ್ಣದೊಂದಿಗೆ ಹೊಂದಿಕೆಯಾಗುತ್ತದೆ.
13:41 ಸರಿ. ಇಲ್ಲಿ ಬರುತ್ತೇನೆ. ಇದನ್ನು ಕಟ್ ಮಾಡುತ್ತೇನೆ.
13:52 ಇದು ಈ ಡೊಕ್ಯೂಮೆಂಟ್ ನ ಆರಂಭದಲ್ಲಿ ಇರಬೇಕು, begin document ಕಮಾಂಡ್ ನ ಮೊದಲು.
14:00 ಇದನ್ನು ಕಂಪೈಲ್ ಮಾಡುತ್ತೇನೆ. ನಾನು ಇದನ್ನು ಕ್ಲಿಕ್ ಮಾಡಿದಾಗ, alerted color ಈಗ ನೀಲಿ ಆಗಿರುವುದನ್ನು ನೀವು ನೋಡಬಹುದು.
14:12 ಇದನ್ನು ‘set beamer color – alerted text’ ಕಮಾಂಡ್ ನ ಮೂಲಕ ಮಾಡಲಾಗಿದೆ. ಇಲ್ಲಿ ಒಂದು ಸ್ಪೇಸ್ ಇದೆ. ‘ಫೋರ್-ಗ್ರೌಂಡ್ ಇಕ್ವಲ್ಸ್ ಬ್ಲೂ’, fg equals blue.
14:24 ಈಗ, ಪೂರ್ತಿ ಡೊಕ್ಯೂಮೆಂಟ್ ನ ಬಣ್ಣವನ್ನು ಬದಲಾಯಿಸುವುದು ಎಷ್ಟು ಸುಲಭ ಎಂದು ನಾನು ತೋರಿಸುವವನಿದ್ದೇನೆ.
14:33 ನಾನು ಇಲ್ಲಿ ಗೆ ಬರುವೆನು.. slash document class ನ ನಂತರ, beamer ಫ್ರೇಮ್ ಆರಂಭವಾಗುವ ಮೊದಲು. ಇಲ್ಲಿ ನಾನು "brown" ಎಂದು ಬರೆಯುವೆನು.
14:46 ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ.
14:52 ಹೆಚ್ಚು ಪ್ರಯತ್ನವಿಲ್ಲದೆ, ಇದು ಕಂದು ಬಣ್ಣಕ್ಕೆ ಬದಲಾಗಿರುವುದನ್ನು ನೀವು ನೋಡಬಹುದು.
15:03 ನಾನು ಇದನ್ನು ಮೊದಲು ಇರುವ ಬಣ್ಣಕ್ಕೆ ಮರಳಿ ಒಯ್ಯುತ್ತೇನೆ.
15:09 ಡೀಫಾಲ್ಟ್ ಬಣ್ಣವು ನೀಲಿ ಆಗಿದೆ. ಹೀಗಾಗಿ ನಾನು ಅದನ್ನು ಟೈಪ್ ಮಾಡಬೇಕಾಗಿಲ್ಲ. ಈಗ ಮತ್ತೆ ನಾವು ನೀಲಿಯಲ್ಲಿ ಇದ್ದೇವೆ.
15:21 ನಾವು ಇಲ್ಲಿಗೆ ಬರೋಣ. ಇದನ್ನು ಡಿಲೀಟ್ ಮಾಡುವೆನು. ಈಗ figures ಅನ್ನು ಸೇರಿಸುವೆನು.
15:30 ಇದನ್ನು ಕಟ್ ಮಾಡಿ. ಇಲ್ಲಿ ಬನ್ನಿ. ಇದರ ಕೊನೆಗೆ ಹೋಗಿ.
15:41 ಕೊನೆಯದು..ಇದನ್ನು ಕಂಪೈಲ್ ಮಾಡೋಣ. ಮುಂದಿನ ಪೇಜ್ ಗೆ ನಾವು ಹೋಗೋಣ. Figure ನ ಉದಾಹರಣೆಯನ್ನು ಇಲ್ಲಿ ಕೊಡಲಾಗಿದೆ.
15:53 ಸರಿ. ಇದನ್ನು ಇರಿಸಲು ಗೈಡ್-ಲೈನ್ಸ್ (ಮಾರ್ಗದರ್ಶನ) ಏನಿವೆ? ಇಲ್ಲಿ ಕೆಲವು ಪ್ರಮುಖ ಗೈಡ್-ಲೈನ್ಸ್ ಇವೆ. ನಾವು ಅದನ್ನು ಇನ್ನು ಮುಂದೆ ನೋಡುವೆವು.
16:05 ಇದನ್ನು ಕಟ್ ಮಾಡಿ ಪೇಸ್ಟ್ ಮಾಡೋಣ. ಕಂಪೈಲ್ ಮಾಡೋಣ.
16:21 ನನಗೆ ಇದು ಸಿಕ್ಕಿದೆ - "Hints for including figures".
16:28 ನಾವು ಈ ಚಿತ್ರವನ್ನು ತಯಾರಿಸಿದ ಸೋರ್ಸ್ ಗೆ ಬರೋಣ. ಈ ಚಿತ್ರವನ್ನು ಹೀಗೆ ತಯಾರಿಸಿದ್ದೇವೆ. ಇಲ್ಲಿ ಗೈಡ್-ಲೈನ್ಸ್ ಏನಿವೆ?
16:37 "Do not use floated environments in presentations". ಉದಾಹರಣೆಗೆ - ಲೇಟೆಕ್ ಡೊಕ್ಯೂಮೆಂಟ್ ಗಳಲ್ಲಿ ಅವಶ್ಯವಿರುವ 'begin figure, end figure' ಇವುಗಳನ್ನು ಹೇಳಬಾರದು.
16:46 ಅಂದಹಾಗೆ, ನಿಮಗೆ ಒಂದು ಚಿತ್ರವನ್ನು ಸೇರಿಸುವ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಿದ್ದರೆ, ನೀವು Tables and Figures ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಹೋಗಿ.
17:01 ಇದನ್ನು ಬಳಸಬೇಡಿ. ನೇರವಾಗಿ ‘include graphics’ ಅನ್ನು ಬಳಸಿ.
17:08 ಉದಾಹರಣೆಗೆ- include graphics ಕಮಾಂಡ್ ಅನ್ನು ಬಳಸಲಾಗಿದೆ. ಮತ್ತು ಟೆಕ್ಸ್ಟ್ ನ ಸಂಪೂರ್ಣ ಅಗಲವನ್ನು (line width) ಬಳಸಿ ಹಾಗೂ ಫೈಲ್ 'iitb' ಇದೆ ಎಂದು ನಾನು ಹೇಳುತ್ತಿದ್ದೇನೆ.
17:19 ಅಂದಹಾಗೆ, ಬೀಮರ್, ಅವಶ್ಯವಿರುವ ಎಲ್ಲ ಪ್ಯಾಕೇಜ್ ಗಳೊಂದಿಗೆ ಬರುತ್ತದೆ. ಹೀಗಾಗಿ, ನೀವು ಯಾವುದೇ ಪ್ಯಾಕೇಜ್ ಗಳನ್ನು ಸೇರಿಸಬೇಕಾಗಿಲ್ಲ. ಯಾವುದೇ ಪ್ಯಾಕೇಜ್ ಅನ್ನು ಬಳಸಿ. ಅದು ಈಗಾಗಲೇ ಲಭ್ಯವಿದೆ.
17:30 ನಂತರ ನಾವು ಎಲ್ಲವನ್ನೂ ’cente’ environment ನಲ್ಲಿ ಇಡುತ್ತೇವೆ. ಈ frame ಮುಗಿಯಿತು.
17:40 ಕ್ಯಾಪ್ಶನ್, ಚಿತ್ರದ ಸಂಖ್ಯೆ ಇತ್ಯಾದಿಗಳನ್ನು ಸೇರಿಸಬೇಡಿ.
17:44 ಏಕೆಂದರೆ, ಜನರು ಈ ಸಂಖ್ಯೆಗಳನ್ನು ನೆನಪಿಡುವುದಿಲ್ಲ.
17:51 ಹಿಂದೆ ತೋರಿಸಲಾದ ಚಿತ್ರವನ್ನು ನಿಮಗೆ ಉಲ್ಲೇಖಿಸಬೇಕಿದ್ದರೆ, ಅದನ್ನು ಮತ್ತೆ ತೋರಿಸಿ.
17:56 ಇನ್ನೊಂದು ಸ್ಲೈಡ್ ಅನ್ನು ತಯಾರಿಸಲು ನಾವು ಹಣವನ್ನು ವೆಚ್ಚಮಾಡಬೇಕಾಗಿಲ್ಲ. ಹಿಂದೆ ತೋರಿಸಲಾದ ಸ್ಲೈಡ್ ನ ಕಾಪಿಯನ್ನು ಮಾಡಿ ತೋರಿಸಿ.
18:05 ಸರಿ. ಇಲ್ಲಿಗೆ “ಫಿಗರ್ ಮತ್ತುಗೈಡ್-ಲೈನ್ಸ್” ಬಗ್ಗೆ ಮುಕ್ತಾಯವಾಯಿತು. ನಾವು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿದ್ದೇವೆ.
18:12 ಈಗ, ಎರಡು ಕಾಲಂಗಳ environment ಅನ್ನು ಹೇಗೆ ಸೇರಿಸುವುದು ಎಂದು ನಾವು ನೋಡೋಣ.
18:24 ನಾವು ಇಲ್ಲಿಗೆ ಬರೋಣ. ಡೊಕ್ಯೂಮೆಂಟ್ ನ ಕೊನೆಗೆ ಹೋಗೋಣ. ಇದನ್ನು ಸೇವ್ ಮಾಡಿ.
18:32 ಇದನ್ನು ಸುಲಭವಾಗಿಸಲು, ನಾನು ಇದನ್ನು ಮೊದಲು ತೆಗೆದುಹಾಕುತ್ತೇನೆ.
18:42 ನಾನು ಮಾಹಿತಿಯನ್ನು ಕೊಟ್ಟು, ಅದರ ಒಂದು ಭಾಗವನ್ನು ತೋರಿಸುತ್ತೇನೆ. ಇದನ್ನು ಕಂಪೈಲ್ ಮಾಡೋಣ. ಏನು ಆಗುತ್ತದೆ ಎಂದು ನೋಡೋಣ.
18:57 ಎರಡು ಕಾಲಂಗಳು ಇಲ್ಲಿವೆ.
19:28 ಇದನ್ನು ಸೇವ್ ಮಾಡಿಲ್ಲ. ಆದ್ದರಿಂದ ಈ ಎರಡು ಸ್ಟಾರ್ ಗಳು ಕಾಣುತ್ತಿವೆ. ಮೊದಲು ಇದನ್ನು ಸೇವ್ ಮಾಡುತ್ತೇನೆ.
19:35 ಸೇವ್ ಮಾಡದೆ ಕಂಪೈಲ್ ಮಾಡಲು ಪ್ರಯತ್ನಿಸಿದರೆ, ಈ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ನೀವು ನೋಡುವ pdf ಫೈಲ್, ಇಲ್ಲಿ ಇರುವುದಕ್ಕೆ ಸಂಬಂಧಿಸಿಲ್ಲ.
19:45 ನಾವು ಇದನ್ನು ಕಂಪೈಲ್ ಮಾಡೋಣ. ಇಲ್ಲಿಗೆ ಬರೋಣ. ಈಗ ನೀವು ಇಲ್ಲಿ ನೋಡುತ್ತಿರುವುದು, ಇಲ್ಲಿ ಇರುವುದಕ್ಕೆ ಸಂಬಂಧಿಸಿದೆ.
19:58 ಇದನ್ನು center ಎಂದು ಮಾಡುತ್ತೇನೆ. frame title 'Two Columns' ಮತ್ತು ‘mini page’ ಕಮಾಂಡ್ ಅನ್ನು ಬಳಸುತ್ತಿದ್ದೇನೆ. ಇದನ್ನು center ಮಾಡುತ್ತಿದ್ದೇನೆ ಮತ್ತು 45 ಪರ್ಸೆಂಟ್ text width ಅನ್ನು ಬಳಸುತ್ತಿದ್ದೇನೆ.
20:15 begin enumerate, ನಂತರ ಇವೆರಡು ಮತ್ತು ನಂತರ end enumerate. ಹಿಂದೆ ಮಾಡಿದಂತೆ ನಾನು alert (ಅಲರ್ಟ್) ಮಾಡುತ್ತಿದ್ದೇನೆ.
20:25 ಇವೆರಡನ್ನು ನೋಡಿ. ಇದು ಡೊಕ್ಯೂಮೆಂಟ್ ನ ಕೊನೆಯಾಗಿದೆ. ಈಗ ನಾನು ಬಂದು ಇದರ ಕೊನೆಯಲ್ಲಿ ಇದ್ದುದನ್ನು ಜೋಡಿಸುವೆನು.
20:37 ಇಲ್ಲಿ, ಹಿಂದಿನ 'mini page' ಮುಗಿಯಿತು. ಈಗ ಇನ್ನೊಂದು ಮಿನಿ-ಪೇಜ್ ಅನ್ನು ತಯಾರಿಸುತ್ತೇನೆ. ಇದರಲ್ಲಿ, ಈ iitb ಇಮೇಜ್ ಅನ್ನು ಸೇರಿಸುತ್ತೇನೆ. ಇದು ನಾವು ಈಮೊದಲೇ ನೋಡಿದ ಇಮೇಜ್ ಆಗಿದೆ.
20:52 ಈ ಮಿನಿ-ಪೇಜ್ ಸಹ 45 ಪರ್ಸೆಂಟ್ ಸೈಜ್ ನದ್ದು ಆಗಿದೆ. ಇದನ್ನು ಕಂಪೈಲ್ ಮಾಡೋಣ. ಮೊದಲು ಇದನ್ನು ಸೇವ್ ಮಾಡೋಣ.
21:07 ಈಗ ಇದನ್ನು ಕ್ಲಿಕ್ ಮಾಡುತ್ತೇನೆ. ಇದು ಬಂದಿರುವುದನ್ನು ಈಗ ನೀವು ನೋಡುತ್ತೀರಿ. ಆದರೆ ಇದರಲ್ಲಿ ಒಂದು ಸಣ್ಣ ಸಮಸ್ಯೆ ಇದೆ. ನಾನು ಈ ಪೇಜ್ ಗೆ ಹೋದಾಗ ಅದು ಮೊದಲನೆಯ ಐಟಂ ಮತ್ತು ಈ ಚಿತ್ರವನ್ನೂ ಸಹ ತೋರಿಸುತ್ತದೆ.
21:22 ಲೇಟೆಕ್ ಗೆ ಚಿತ್ರವನ್ನು ನಂತರ ತೋರಿಸಲು ನಾವು ಎಲ್ಲಿಯೂ ಹೇಳಿಲ್ಲ. ಆದರೂ ಇದು ನಂತರ ತೋರಿಸುತ್ತದೆ. ಬಹಶಃ ಇದು ಸೂಚ್ಯವಿರಬೇಕು.
21:35 ಉದಾಹರಣೆಗೆ –ಈ ಮಾಹಿತಿಯನ್ನು ಈ ಐಟಂನಲ್ಲಿ ಸೇರಿಸಿದ್ದೇವೆ ಎಂದು ನೀವು ಹೇಳಿದರೆ, ಆಗ ನಾವು ಇದನ್ನು ಮೊದಲು ತೋರಿಸು, ಇದನ್ನು ನಂತರ ತೋರಿಸು ಎಂದು ಹೇಳುತ್ತೇವೆ.
21:44 ಆದರೆ ಇದು ನಂತರ ಬರಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ.
21:50 ಇಂತಹ ಪ್ರದರ್ಶನಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಈಸಮಸ್ಯೆಯನ್ನು ಬಗೆಹರಿಸುವ ಒಂದು ಉಪಾಯ ಎಂದರೆ ‘pause’ ಅನ್ನು ಸೇರಿಸುವುದು.
21:59 ಇದನ್ನು ಕಂಪೈಲ್ ಮಾಡುತ್ತೇನೆ. ಸೇವ್ ಮಾಡಿ. ಈಗ ಇದು ಸರಿಯಾಗಿದೆ.
22:08 ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಮೊದಲನೆಯದು, ಎರಡನೆಯದು, ನಂತರ ಮತ್ತೊಂದು. ಇದು ಒಮ್ಮೆ ‘pause’ ಮಾಡುತ್ತದೆ. ಇದನ್ನು ಬಗೆಹರಿಸಿರುವುದನ್ನು ನೀವು ನೋಡಬಹುದು.
22:24 ಸರಿ. ನಾವು ಇಲ್ಲಿಗೆ ಬರೋಣ. ಮುಂದಿನದು table ಆಗಿದೆ.
22:39 ಇದನ್ನು ನಾವು ಸೇವ್ ಮಾಡಿ, ಕಂಪೈಲ್ ಮಾಡೋಣ. table (ಟೇಬಲ್) ಬಂದಿರುವುದನ್ನು ನೀವು ನೋಡಬಹುದು.
22:51 ಈ ಟೇಬಲ್ ಅನ್ನು ಕ್ರಿಯೇಟ್ ಮಾಡುವುದರ ಬಗ್ಗೆ ನಾನು ವಿವರಿಸುವುದಿಲ್ಲ. ಈಗಾಗಲೇ ಇದನ್ನು tables ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
22:57 ನಾನು ಮಾಡಿದ್ದು ಇಷ್ಟೆ..ಇದನ್ನು ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ನಾವು frame ಆರಂಭವಾಗುವಲ್ಲಿಗೆ ಹೋಗೋಣ.
23:12 ಇದು ನಾವು ಈಮೊದಲೇ ಬಳಸಿದ ಟೇಬಲ್ ಆಗಿದೆ, ನಾನು ಅದನ್ನು ಕೇವಲ ಕಟ್ ಮಾಡಿ ಪೇಸ್ಟ್ ಮಾಡಿದ್ದೇನೆ. begin tabular ಮತ್ತು end tabular ಕಮಾಂಡ್ ಗಳು, ’cente’ environment ನ ಒಳಗೆ ಬರುವುದನ್ನು ನೀವು ನೋಡಬಹುದು.
23:22 OK..ಗೈಡ್-ಲೈನ್ಸ್ ಏನಿವೆ? ಇವು figures ಗಾಗಿ ಇದ್ದಂತೆಯೇ ಇವೆ..
23:28 ನಾವು ಅದನ್ನೂ ನೋಡೋಣ. ಇಲ್ಲಿ ಗೈಡ್-ಲೈನ್ಸ್ ಇವೆ..ನೋಡಿ.
23:44 ಕಂಪೈಲ್ ಮಾಡುತ್ತೇನೆ. ಇದನ್ನು ನೋಡಿ, ಮುಂದೆ ಹೋಗಿ.
23:51 ಮತ್ತೆ, ಪ್ರಸ್ತುತಿಗಳಲ್ಲಿ floated environments ಅನ್ನು ಬಳಸಬೇಡಿ.
23:56 tables ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ, ನಾವು tabular ಅನ್ನು table environment ನ ಒಳಗೆ ಇರಿಸುತ್ತೇವೆ.
24:02 Table environment, ಫ್ಲೋಟೆಡ್ ಇರುವುದರಿಂದ ಅದನ್ನು ಇಲ್ಲಿ ಸೇರಿಸಬೇಡಿ. ಅದನ್ನು ನೇರವಾಗಿ ಸೇರಿಸಿ.
24:11 ಉದಾಹರಣೆಗೆ, ನಾವು ಅದನ್ನು ನೇರವಾಗಿ “center” environment ನ ಒಳಗಡೆ ಇರಿಸುತ್ತೇವೆ.
24:17 ಕ್ಯಾಪ್ಶನ್, ಟೇಬಲ್ ನಂಬರ್ ಇತ್ಯಾದಿಗಳನ್ನು ಸೇರಿಸಬೇಡಿ. ಅಗತ್ಯವಿದ್ದರೆ, ಅದರ ಒಂದು ಕಾಪಿಯನ್ನು ಮಾಡಿಕೊಳ್ಳಿ.
24:25 ಈಗ, ಇಲ್ಲಿ ಅನಿಮೇಶನ್ ಆಗುವ ರೀತಿಯನ್ನು ನನಗೆ ಎತ್ತಿ ತೋರಿಸಬೇಕಾಗಿದೆ. ಉದಾಹರಣೆಗೆ, ಈ ಸ್ಲೈಡ್ ನಲ್ಲಿ ಅದು ಬೇರೆ ಬಣ್ಣದಿಂದ ಅಲರ್ಟ್ ಮಾಡುವದಿಲ್ಲ.
24:40 ಅಲರ್ಟ್ ಮಾಡಲು ನಾವು ನೀಲಿ ಬಣ್ಣ ಬಳಸಿದ್ದನ್ನು ನೆನಪಿಸಿಕೊಳ್ಳಿ. ಅದು ಏಕೆ ಅಗುತ್ತದೆ?
24:46 ಏಕೆಂದರೆ, ನಾವು ಇಲ್ಲಿ ಬೇರೆ ವಿಧದ environment ಅನ್ನು ಬಳಸಿದ್ದೇವೆ.
24:52 begin itemize, end itemize, ಇದರ ಒಳಗಡೆ ನಾವು item plus minus ಅನ್ನು ಬಳಸಿದ್ದೇವೆ. ಇದಕ್ಕೆ ಮೊದಲು ನಾವು 'alert' ಶಬ್ದವನ್ನು ಬಳಸುತ್ತಿದ್ದೆವು.
25:01 ಅದನ್ನು ನೆನಪಿಸಿಕೊಳ್ಳಿ. ನಾವು ಇನ್ನುಮುಂದೆ ಅದನ್ನು ಬಳಸುವುದಿಲ್ಲ. ಹೀಗಾಗಿ, ಅದು ಕಪ್ಪು ಬಣ್ಣದಲ್ಲಿಯೇ ಬರುತ್ತದೆ. ಇದು ಅನಿಮೇಶನ್ ಅನ್ನು ಸೇರಿಸುವ ಸುಲಭವಾದ ವಿಧಾನವಾಗಿದೆ.
25:12 ನೀವು ಆಯ್ಕೆಯನ್ನು ಮಾಡಬಹುದು. ಇಲ್ಲಿ ನಾನು ಹೀಗೆ ಬರೆದಿದ್ದೇನೆ: “Show different animations in the previous slide”.
25:22 ಈಗ, ಇದನ್ನು ಹ್ಯಾಂಡ್ಔಟ್ ಆಗಿ ಪರಿವರ್ತಿಸುವ ಅಗತ್ಯವಿದೆ. ಉದಾಹರಣೆಗೆ- ನೀವು ಇದನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿದರೆ,
25:28 ಇಲ್ಲಿ ನಮ್ಮ ಹತ್ತಿರ ಏನೇ ಇದ್ದರೂ, ಕೇವಲ 10 ಪುಟಗಳು ಮಾತ್ರ ಇದ್ದರೂ, ಅದು 24 ಪುಟಗಳನ್ನು ಉತ್ಪಾದಿಸುತ್ತದೆ.
25:40 ಇಲ್ಲಿ ಕೇವಲ 10 ವಿಶಿಷ್ಟ 'ಫ್ರೇಮ್' ಗಳು ಇವೆ. ಆದರೆ 24 ಪುಟಗಳು ಇವೆ. ಆದರೆ ನೀವು ಪ್ರಿಂಟ್ ಮಾಡಲು ಪ್ರಯತ್ನಿಸಿದರೆ, ಅದು 24 ಪುಟಗಳನ್ನು ಉತ್ಪಾದಿಸುತ್ತದೆ.
25:49 ಇದನ್ನು ಸರಿಪಡಿಸಲು ಇರುವ ಒಂದು ವಿಧಾನವೆಂದರೆ, ಇಲ್ಲಿ 'handout' ಎಂಬ ಒಂದು ಸರಳವಾದ ಸ್ವಿಚ್ ಅನ್ನು ಬಳಸುವುದು.
26:00 ನಾನು ಹೀಗೆ ಮಾಡಿದರೆ - ಇದನ್ನು ಕಂಪೈಲ್ ಮಾಡುತ್ತೇನೆ. ಈಗ ಇಲ್ಲಿ 10 ಪುಟಗಳು ಮಾತ್ರ ಇವೆ. ಇದನ್ನು ಇನ್ನೊಮ್ಮೆ ಕಂಪೈಲ್ ಮಾಡೋಣ.
26:13 ಈಗ ಅಲ್ಲಿ ಅನಿಮೇಶನ್ ಇಲ್ಲ. ನಾನು ಮುಂದಿನ ಪೇಜ್ ಗೆ ಹೋದರೆ, ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್ ಹೀಗೆ ..
26:24 ಒಂದುವೇಳೆ ನನಗೆ ಬಣ್ಣವನ್ನು ಬದಲಾಯಿಸಬೇಕಿದ್ದರೆ? ಹಾಗಿದ್ದರೆ ಮತ್ತೊಮ್ಮೆ ನೀವು 'brown' ಅನ್ನು ಸೇರಿಸಿ.
26:35 ಅದು ಬದಲಾಗಿರುವುದನ್ನು ನೀವು ನೋಡಬಹುದು. ಅಲ್ಪವಿರಾಮ ಚಿಹ್ನೆಯಿಂದ ಬೇರ್ಪಡಿಸಿದ, ಇಲ್ಲಿರುವ ಎಲ್ಲ ಪ್ಯಾರಾಮೀಟರ್ ಗಳನ್ನು, ಸೇರಿಸಬೇಕು.
26:42 ಇದನ್ನು ಮತ್ತೆ ನಾನು blue ಎಂದು ಇಡುತ್ತೇನೆ. ಕಂಪೈಲ್ ಮಾಡಿ.
26:52 ಕೆಲವು ಸಲ ನೀವು Verbatim environment (ವೆರ್ಬ್ಯಾಟಿಮ್ ಎನ್ವೈರಾನ್ಮೆಂಟ್) ಅನ್ನು ಸೇರಿಸಬೇಕಾಗುವುದು.
27:06 ನಾನು ಈ ಉದಾಹರಣೆಯನ್ನು ತೆಗೆದುಕೊಳ್ಳುತ್ತೇನೆ.
27:13 ನಾವು ಇಲ್ಲಿಗೆ, ಕೊನೆಗೆ ಹೋಗೋಣ. ಸೇವ್ ಮಾಡಿ. ಇಲ್ಲಿಯೇ verbatim ಆರಂಭವಾಗುತ್ತದೆ.
27:24 Verbatim ಅನ್ನು ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು.
27:30 ಇಲ್ಲಿ ನಾನು ಅದನ್ನು ಕೆಲವು SciLab (ಸೈಲ್ಯಾಬ್) ಕಮಾಂಡ್ ಗಳೊಂದಿಗೆ ತೋರಿಸಿದ್ದೇನೆ. ಬಣ್ಣವನ್ನು ಇಲ್ಲಿ ನೀಲಿ ಗೆ, ಇಲ್ಲಿ ನೀಲಿ ಗೆ ಹೀಗೆ..ಬದಲಾಯಿಸಿದ್ದೇನೆ.
27:39 ನೀವು ಮಾಡಬೇಕಾದ ಒಂದೇ ಕೆಲಸವೆಂದರೆ begin frame ಚೌಕ್ ಬ್ರಾಕೆಟ್ ಗಳಲ್ಲಿ – fragile ಎಂದು ಹೇಳುವುದು.
27:52 ನೀವು ಇದನ್ನು ಮಾಡದಿದ್ದರೆ, ಇಲ್ಲಿ ಸಮಸ್ಯೆ ಆಗುವುದು. Ok..ಇದನ್ನು ನೋಡಿ. ನಾವು ಮತ್ತೆ ಹಿಂದಿರುಗಿ ಅದನ್ನು ಪರೀಕ್ಷೆ ಮಾಡುವೆವು.
28:01 ಇದನ್ನು ಡಿಲೀಟ್ ಮಾಡುತ್ತೇನೆ. ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ.
28:09 ಅದು ಬಂದು ಏನೋ ಸರಿಯಾಗಿಲ್ಲ ಎಂದು ಹೇಳುವುದು.
28:14 fragile– ನಾವು ಇದನ್ನು ಮರಳಿ ಇಡೋಣ. ಇದನ್ನು ಸೇವ್ ಮಾಡಿ. ಇಲ್ಲಿಂದ ಹೊರಗೆ ಬನ್ನಿ.
28:21 ಇನ್ನೊಮ್ಮೆ ಕಂಪೈಲ್ ಮಾಡಿ.. ಅದು ಈಗ ಬಂದಿದೆ.
28:30 Beamer class ಬಹಳಷ್ಟು ಮಾಹಿತಿಯನ್ನು ಹೊಂದಿದೆ. ಬೇರೆ ವಿಷಯಗಳ ಬಗ್ಗೆ ನಮಗೆ ಹೇಗೆ ತಿಳಿಯಬೇಕು?
28:40 ಇಲ್ಲಿ ನನ್ನ ಹತ್ತಿರ ಸ್ವಲ್ಪ ಮಾಹಿತಿ ಇದೆ. ನಾವು ಕೆಳತುದಿಗೆ ಹೋಗೋಣ.
28:48 ಈ ಹೆಚ್ಚಿನ ಮಾಹಿತಿಯನ್ನು ಎಲ್ಲಿಂದ ಪಡೆಯಬೇಕೆಂಬ ವಿವರವು ಈ ಸ್ಲೈಡ್ ನಲ್ಲಿದೆ.
28:54 ನಾವು ಇದನ್ನು ಕಂಪೈಲ್ ಮಾಡಿ ಓದುವೆವು. 'beamer user guide dot pdf' - ಈ ಫೈಲ್, ಬೀಮರ್ ಗಾಗಿ ಅಧಿಕೃತ ಮೂಲ ಆಗಿದೆ.
29:08 ನನಗೆ ಇಲ್ಲಿ ಅದು ಸಿಕ್ಕಿದೆ. ಆದರೆ ಇದು ಬೀಮರ್ ಕ್ಲಾಸ್ ನ ಲೇಖಕರಿಂದ ಈ ಬೀಮರ್ ಪ್ರಾಜೆಕ್ಟ್ ವೆಬ್ಸೈಟ್ ಮೂಲಕ ಸಹ ಲಭ್ಯವಿದೆ
29:21 ನಾನು ಇದನ್ನು ವಿವರಿಸುವೆನು; ನಾನು ಈಗಾಗಲೇ ಇದನ್ನು ಡೌನ್ಲೋಡ್ ಮಾಡಿದ್ದೇನೆ. ಇದು ನಾನು ಮೊದಲೇ ಹೇಳಿದ ಸೈಟ್ ನಲ್ಲಿದೆ.
29:32 ಉದಾಹರಣೆಗೆ, ಇದು 224 ಪುಟಗಳ ಡೊಕ್ಯೂಮೆಂಟ್ ಆಗಿದೆ. ಇದೊಂದು ತುಂಬಾ ಉದ್ದವಾದ ಡೊಕ್ಯೂಮೆಂಟ್ ಆಗಿದೆ.
29:39 ನೀವು ಮಾಹಿತಿಯನ್ನು ನೇರವಾಗಿ ಇಲ್ಲಿಂದ ಬಳಸಬಹುದು ಎಂದು ನನಗೆ ಇಲ್ಲಿ ತೋರಿಸಬೇಕಾಗಿದೆ.
29:45 ಆದ್ದರಿಂದ, ನಾವು ಇಲ್ಲಿಗೆ ಬರೋಣ. ಮೊದಲನೆಯ ಪುಟದಲ್ಲಿಯೇ, ಲೇಖಕರು ಸರಳ ಸ್ಲೈಡ್ ಗಳನ್ನು ಹೇಗೆ ರಚಿಸುವುದು ಎಂಬುದರ ಬಗ್ಗೆ ಮಾತಾಡುತ್ತಾರೆ. ಮತ್ತು ಅವರು ಸೋರ್ಸ್ ಅನ್ನು ಸಹ ಕೊಟ್ಟಿದ್ದಾರೆ.
29:57 ನಾವು ಇದನ್ನು ಕಟ್ ಮಾಡುವೆವು. ಕಾಪಿ ಮಾಡುವೆವು. ಇದನ್ನು ಮಿನಿಮೈಸ್ ಮಾಡುತ್ತೇನೆ. ಡೊಕ್ಯೂಮೆಂಟ್ ನ ಕೊನೆಗೆ ಹೋಗುತ್ತೇನೆ.
30:09 ನಾವು ಅದನ್ನು ಪೇಸ್ಟ್ ಮಾಡುತ್ತೇವೆ. ಸೇವ್ ಮಾಡಿ, ಕಂಪೈಲ್ ಮಾಡಿ. ಮುಂದಿನ ಪೇಜ್ ಗೆ ಹೋಗೋಣ.
30:21 ನಾವು ಅಲ್ಲಿ ನೋಡಿದ ಎಲ್ಲವೂ ಇಲ್ಲಿ ಬಂದಿದೆ ಎಂದು ನೀವು ನೋಡಬಹುದು.

ಇಲ್ಲಿ, ಲೇಖಕರು ’theore’ environment ಎಂಬುದನ್ನು ಬಳಸಿದ್ದಾರೆ.

30:33 ಉದಾಹರಣೆಗೆ,- begin theorem, end theorem- ಇದು ಇಲ್ಲಿ ಬರುತ್ತದೆ. ಅವರು frame subtitle ಅನ್ನು ಸಹ ಬಳಸಿದ್ದಾರೆ. ಅದು ಇಲ್ಲಿ ಸಣ್ಣ ಅಕ್ಷರಗಳಲ್ಲಿ ಬರುತ್ತದೆ.
30:42 ಆಮೇಲೆ, begin proof, end proof ಇಲ್ಲಿ ಬರುತ್ತವೆ. 'proof', ಇದು ‘proof dot’ ಎಂಬ ಬೇರೊಂದು ವಿಂಡೋ ಅನ್ನು ತೆರೆಯುತ್ತದೆ ಎಂದು ಅವರು ಹೇಳುತ್ತಾರೆ.
30:52 ಇದನ್ನು, ಈ environment ಅನ್ನು, ಹೀಗೆ ವ್ಯಾಖ್ಯಾನಿಸಲಾಗಿದೆ. ಅವರು ಅಲರ್ಟ್ ಮಾಡಲು ಬೇರೆಯ ವ್ಯವಸ್ಥೆಯನ್ನು ಬಳಸುತ್ತಾರೆ.
31:01 ನೀವು ಇದನ್ನು ನೋಡಲು ಬಯಸಿದರೆ, ನೀವು ಹಿಂತಿರುಗಿ; ಈ handout ಅನ್ನು ತೆಗೆದುಹಾಕಿ. ಆಗ ನಾವು ಅನಿಮೇಷನ್ ಅನ್ನು ನೋಡಬಹುದು. ಇದನ್ನು ಕಂಪೈಲ್ ಮಾಡಿ.
31:21 ಆದ್ದರಿಂದ, ನಾವು ಪೇಜ್ ನಂಬರ್ 34 ಗೆ ಹೋಗೋಣ.
31:31 ಈಗ, ಹಿಮ್ಮುಖವಾಗಿ ಹೋಗುತ್ತ ನಾವು ಅನಿಮೇಶನ್ ಅನ್ನು ನೋಡೋಣ. ನೀವು ಇದನ್ನು, ಇದನ್ನು ನೋಡುತ್ತೀರಿ.
31:37 ಇಲ್ಲಿ ಅವರು ಏನು ಮಾಡುತ್ತಾರೆ ಎಂದರೆ, ಈ ಎರಡು item ಗಳಿಗೆ (ಐಟಂ) ಒಂದು, ಮತ್ತು ಉಳಿದವುಗಳಿಗೆ ಎರಡು ಮತ್ತು ಮೂರು ಎಂದು ಸಂಖ್ಯೆಯನ್ನು ಕೊಡಲಾಗಿದೆ.
31:51 ಎಂದರೆ, ನಿಮ್ಮ ಹತ್ತಿರ ಸ್ಲೈಡ್ ಮೆಲೆ ಇರುವ ವಿಷಯಗಳು ಕಾಣಿಸಿಕೊಳ್ಳುವ ಅನುಕ್ರಮವನ್ನು, ನಿಮ್ಮಿಷ್ಟದಂತೆ ಸೂಚಿಸಲು ಸಾಧ್ಯವಿದೆ.
32:00 ಇದರಲ್ಲಿ ಹೆಚ್ಚು ವಿವರಗಳನ್ನು ನೋಡಲು ನಮಗೆ ಸಮಯವಿಲ್ಲ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕೊಟ್ಟಿರುವ ರೆಫರೆನ್ಸ್ ಅನ್ನು ನೋಡಲು ನಿಮಗೆ ನಾನು ಸೂಚಿಸುತ್ತೇನೆ.
32:10 ಈ ಗೈಡ್, ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೀಮರ್ ಕ್ಲಾಸ್, ಅತಿ ಹೆಚ್ಚಿನ ಸಂಖ್ಯೆಯ ಕ್ಲಾಸ್ ಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ನೀವು ಪ್ರಯತ್ನಿಸಲು ಬಯಸಬಹುದು.
32:20 Ok. ನಾನು ಇದನ್ನು ಮತ್ತೆ handout ಗೆ ಬದಲಾಯಿಸುತ್ತೇನೆ.
32:36 ನಾವು ಈಗ handout ಮೋಡ್ ಗೆ ಹೋಗುತ್ತಿದ್ದೇವೆ. Presentation ಮೋಡ್ ನಲ್ಲಿರುವ ಸಮಸ್ಯೆ ಎಂದರೆ,
32:42 ನೀವು ಅನಿಮೇಶನ್ ಗಳನ್ನು ತೋರಿಸುವ Presentation ಮೋಡ್ ನಲ್ಲಿ, ಕಂಪೈಲ್ ಮಾಡಲು ಬಹಳ ಸಮಯ ಬೇಕಾಗುತ್ತದೆ.
32:48 ಸಾಮಾನ್ಯವಾಗಿ ನೀವು, ಸಾಧ್ಯವಾದಷ್ಟು 'ಹ್ಯಾಂಡ್ಔಟ್ ಮೋಡ್' ನಲ್ಲಿ ಕೆಲಸ ಮಾಡಲು ಬಯಸುತ್ತೀರಿ. ಮತ್ತು ಒಮ್ಮೊಮ್ಮೆ ಮಾತ್ರ, ನಿಜವಾಗಿಯೂ ಅದನ್ನು ಪರಿಶೀಲಿಸಲು ಬಯಸಿದಾಗ, presentation ಮೋಡ್ ಅನ್ನು ನಾವು ಬಳಸಲು ಬಯಸುತ್ತೇವೆ.
32:59 ಕೊನೆಯದಾಗಿ, ನಿರೂಪಣೆಯನ್ನು ಮಾಡುವಾಗ, ನೀವು presentation ಮೋಡ್ ಅನ್ನು ಬಳಸಲು ಬಯಸಬಹುದು.
33:06 ಮತ್ತು ನಿಮಗೆ ಪ್ರಿಂಟ್-ಔಟ್ ಬೇಕಾಗಿದ್ದರೆ, handout ಮೋಡ್ ಅನ್ನು ಬಳಸಿ. ನಾವು ಕೊನೆಗೆ ಹೋಗೋಣ. ಈಗ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
33:15 ನಾವು acknowledge ಮಾಡೋಣ.

ನಾನು ಈ ಎಲ್ಲವನ್ನೂ ಕಾಪಿ ಮಾಡುತ್ತೇನೆ. ಇಲ್ಲಿ ಬನ್ನಿ.

33:31 ಇಲ್ಲಿ ನಾನು ಕಂಪೈಲ್ ಮಾಡುತ್ತೇನೆ. ಸರಿ.
33:42 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಶನ್ ನಿಂದ ಅನುದಾನವನ್ನು ಪಡೆದಿದೆ. ಇದು ಈ ಮಿಶನ್ ನ ವೆಬ್ಸೈಟ್ ಆಗಿದೆ.
33:53 ನಿಮ್ಮ ಅಭಿಪ್ರಾಯವನ್ನು ಇಲ್ಲಿಗೆ ತಿಳಿಸಿ: kannan@iitb.ac.in.

ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14