|
|
Line 1: |
Line 1: |
− | {| border=1
| |
− | |'''Time'''
| |
− | |'''Narration'''
| |
| | | |
− | |-
| |
− | |00:00
| |
− | |Latex ಮತ್ತು Beamer ಗಳನ್ನು ಬಳಸಿಕೊಂಡು ಮಾಡುವ ನಿರೂಪಣೆಯ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | |00:08
| |
− | |ಮೊದಲು, ನನ್ನ ಹತ್ತಿರ ಸ್ಕ್ರೀನ್ ಮೇಲೆ ಇರುವ ವ್ಯವಸ್ಥೆಯನ್ನು ನಾನು ವಿವರಿಸುತ್ತೇನೆ.
| |
− | |-
| |
− | |00:14
| |
− | |ಇಲ್ಲಿ ಸೋರ್ಸ್ ಫೈಲ್ ಇದೆ. ಇಲ್ಲಿ ನಾನು '''pdflatex''' ಕಮಾಂಡ್ ಅನ್ನು ಬಳಸಿ, ಕಂಪೈಲೇಶನ್ ಮಾಡುತ್ತೇನೆ.
| |
− | |-
| |
− | |00:21
| |
− | |ಮತ್ತು ಸಿಗುವ ಔಟ್ಪುಟ್, ಇಲ್ಲಿ, ಈ ಮೂಲೆಯಲ್ಲಿ ಕಾಣಿಸುವುದು.
| |
− | |-
| |
− | |00:28
| |
− | |ಮೊದಲು ನಾವು ಇದನ್ನು ನೋಡೋಣ. ಇದಕ್ಕೆ ನಾವು ಶೀಘ್ರದಲ್ಲಿ ಹಿಂದಿರುಗುವೆವು.
| |
− | |-
| |
− | |00:33
| |
− | | ನಾವು ಮೊದಲು ಇದನ್ನು ಮಾಡೋಣ. ಇಲ್ಲಿರುವ ಮೊದಲಿನ ಸ್ಲೈಡ್, ಈ ಸೋರ್ಸ್ ನಿಂದ ಬಂದಿದೆ – '''begin frame, end frame, title page'''.
| |
− | |-
| |
− | |00:45
| |
− | | ಮತ್ತು, ಟೈಟಲ್ ಪೇಜ್ ಅನ್ನು '''title, author''' ಮತ್ತು '''date''' ಗಳ ಮೂಲಕ ವಿವರಿಸಲಾಗುತ್ತದೆ.
| |
− | |-
| |
− | |00:55
| |
− | |ನಾನು ಬಳಸುತ್ತಿರುವ '''document class''', "beamer" (ಬೀಮರ್) ಆಗಿದೆ. ನಾವು ಇಲ್ಲಿ ಡೊಕ್ಯೂಮೆಂಟ್ ಅನ್ನು ಆರಂಭಿಸಿದ್ದೇವೆ.
| |
− | |-
| |
− | |01:01
| |
− | | ಸರಿ. ಇದು ಮೊದಲನೆಯ ಸ್ಲೈಡ್ ಆಗಿದೆ. ನಾವು ಎರಡನೆಯದಕ್ಕೆ ಹೋಗೋಣ. ಇದು '''outline''' ಆಗಿದೆ. ಇದನ್ನು ಹೇಗೆ ಮಾಡಲಾಗಿದೆ?
| |
− | |-
| |
− | |01:13
| |
− | |'''Begin frame, end frame''' ಒಂದು ಸ್ಲೈಡ್ ಅನ್ನು ವಿವರಿಸುತ್ತವೆ. '''Frame title''', "outline" ಎಂದಿದೆ. ಇದು ಇಲ್ಲಿ ಬರುತ್ತದೆ.
| |
− | |-
| |
− | |01:20
| |
− | |ನಂತರ ನಾನು ಸಾಮಾನ್ಯ ಐಟಂಗಳ ಕಮಾಂಡ್ ಅನ್ನು ಬಳಸುತ್ತೇನೆ. ನಾವು ಮೂರನೆಯ ಸ್ಲೈಡ್ ಗೆ ಹೋಗೋಣ.
| |
− | |-
| |
− | |01:28
| |
− | |ಈ ಸ್ಲೈಡ್, Latex ನ ಇತರ ಸ್ಪೋಕನ್ ಟ್ಯುಟೋರಿಯಲ್ ಗಳ ಬಗ್ಗೆ ಹೇಳುತ್ತದೆ. Latex ಬಗ್ಗೆ ಅನೇಕ ಸ್ಪೋಕನ್ ಟ್ಯುಟೋರಿಯಲ್ ಗಳು ಈಗಾಗಲೇ ಲಭ್ಯವಿರುತ್ತವೆ.
| |
− | |-
| |
− | |01:36
| |
− | |ಲೇಟೆಕ್ ಅನ್ನು ಬಳಸುವುದು ನಿಮಗೆ ಅಷ್ಟು ಇಷ್ಟವಾಗದಿದ್ದರೆ, ನೀವು ಅವುಗಳನ್ನು ನೋಡಲು ಪ್ರೋತ್ಸಾಹಿಸುತ್ತೇವೆ.
| |
− | |-
| |
− | |01:43
| |
− | |ಇವುಗಳು ಲೇಟೆಕ್ ಅನ್ನು ಹೇಗೆ ಬಳಸುವುದೆಂದು ವಿವರಿಸುತ್ತವೆ. ಇದು ಲೇಟೆಕ್ ಅನ್ನು Windows ನಲ್ಲಿ ಇನ್ಸ್ಟಾಲ್ ಮಾಡುವುದು ಮತ್ತು ರನ್ ಮಾಡುವುದು ಹೇಗೆ ಎಂದು ವಿವರಿಸುತ್ತದೆ.
| |
− | |-
| |
− | |01:50
| |
− | |ಮತ್ತು '''fosse dot in''' ದಿಂದ ಇವೆಲ್ಲವುಗಳಿಗಾಗಿ ಹೆಚ್ಚು ಶಾಶ್ವತವಾದ ಲಿಂಕ್ ಗಳನ್ನು ಕೊಡಲು ನಾವು ಆಶಿಸುತ್ತೇವೆ.
| |
− | |-
| |
− | |01:58
| |
− | |ಈ ಸ್ಲೈಡ್ ಗಾಗಿ ಇದು ಸೋರ್ಸ್ ಆಗಿದೆ.
| |
− | |-
| |
− | |02:10
| |
− | |ನಾವು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿರುವುದನ್ನು ನೀವು ನೋಡಬಹುದು.
| |
− | |-
| |
− | |02:15
| |
− | |ಈಗ, ಬೀಮರ್ ಒದಗಿಸುವ ಇನ್ನೂ ಅನೇಕ ವೈಶಿಷ್ಟ್ಯಗಳೊಂದಿಗೆ ಈ ಡೊಕ್ಯೂಮೆಂಟ್ ಅನ್ನು ಹೇಗೆ ಅಂದಗೊಳಿಸಬಹುದೆಂದು ನಾನು ನಿಮಗೆ ತೋರಿಸುವವನಿದ್ದೇನೆ.
| |
− | |-
| |
− | |02:22
| |
− | | ನಾವು ಆರಂಭಕ್ಕೆ ಹೋಗೋಣ. ನಾವು ಈ ಫೈಲ್ ನ ಮೇಲ್ತುದಿಗೆ ಹೋಗೋಣ. ಈಗ ನಾನು ಇದರಲ್ಲಿ ಮಾಡುವ ಯಾವುದೇ ಬದಲಾವಣೆ, ಯಾವುದೇ ಸುಧಾರಣೆಗಳು ಇಲ್ಲಿವೆ.
| |
− | |-
| |
− | |02:31
| |
− | | ನಾನು ಒಂದೊಂದಾಗಿ ಸೇರಿಸುತ್ತೇನೆ ಮತ್ತು ನಂತರ ವಿವರಿಸುತ್ತೇನೆ.
| |
− | |-
| |
− | |02:39
| |
− | |ನಾನು '''beamer theme split''' ಈ ಕಮಾಂಡ್ ಅನ್ನು ಸೇರಿಸಿದಾಗ ಏನಾಗುತ್ತದೆ ಎಂದು ನೋಡೋಣ.
| |
− | |-
| |
− | |02:47
| |
− | |ಇದನ್ನು ನಾನು ಕಟ್ ಮಾಡುತ್ತೇನೆ. ಇಲ್ಲಿಗೆ ಹಿಂದಿರುಗಿ ಇದನ್ನು ಸೇವ್ ಮಾಡುತ್ತೇನೆ. ನಂತರ ಕಂಪೈಲ್ ಮಾಡುತ್ತೇನೆ – '''pdflatex beamer'''.
| |
− | |-
| |
− | |03:02
| |
− | | ನಾನು ಹೋಗಿ ಇದನ್ನು ಕ್ಲಿಕ್ ಮಾಡುತ್ತೇನೆ. ಇದು ಇಲ್ಲಿ ಈ ಬ್ಯಾನರ್ ಅನ್ನು ಮತ್ತು ಇಲ್ಲಿ ಈ ಬ್ಯಾನರ್ ಅನ್ನು ತಯಾರಿಸಿರುವುದನ್ನು ನೀವು ನೋಡಬಹುದು.
| |
− | |-
| |
− | |03:12
| |
− | |ಇಲ್ಲಿಯೂ ಸಹ.. ಸರಿ. ನಂತರ ನಾವು ಇಲ್ಲಿ ಬಂದು ಈ ಪ್ಯಾಕೇಜ್ ಅನ್ನು ಬಳಸುತ್ತೇವೆ.
| |
− | |-
| |
− | |03:23
| |
− | |ನಾವು ಇದನ್ನು ಸೇರಿಸೋಣ – '''beamer theme shadow'''. ಇದನ್ನು ನಾನು ಕಟ್ ಮಾಡುತ್ತೇನೆ. ಇಲ್ಲಿ ಹೋಗಿ ಪೇಸ್ಟ್ ಮಾಡುತ್ತೇನೆ. ಇವೆಲ್ಲವನ್ನು '''"document"''' ಕಮಾಂಡ್ ನ ಮೇಲೆ ಪೇಸ್ಟ್ ಮಾಡಲಾಗಿದೆ.
| |
− | |-
| |
− | |03:38
| |
− | |ನಾನು ಇದನ್ನು ಕಂಪೈಲ್ ಮಾಡುತ್ತೇನೆ. ಸರಿ. ನಾನು ಇದನ್ನು ಕ್ಲಿಕ್ ಮಾಡಿದಾಗ ಏನಾಗುತ್ತದೆ ಎಂದು ನೋಡೋಣ. ಇದು ದೊಡ್ಡದಾಗಿದೆ.
| |
− | |-
| |
− | |03:49
| |
− | |ಇಲ್ಲಿ ಬಣ್ಣವು ಬದಲಾಗಿರುವುದನ್ನು ನೀವು ನೋಡಬಹುದು. ಇದು, '''beamer theme shadow''' ಎಂಬ ಕಮಾಂಡ್ ನಿಂದ ಮಾಡಲ್ಪಟ್ಟಿದೆ.
| |
− | |-
| |
− | |04:00
| |
− | |ಇಲ್ಲಿ ಬೇಕಾದಷ್ಟು ಪ್ಯಾಕೇಜ್ ಗಳಿವೆ. ನಾನು ಬೇರೆ ಹಲವು ವೈಶಿಷ್ಟ್ಯಗಳನ್ನು ತೋರಿಸುವವನಿದ್ದೇನೆ.
| |
− | |-
| |
− | |04:06
| |
− | |ಈ ಪರಿಚಯದ ಒಂದು ಭಾಗವಾಗಿ, ನಂತರ ಓದಲು ನಾವು ರೆಫರೆನ್ಸ್ ಗಳನ್ನು ಕೊಡುವೆವು. ಇಲ್ಲಿ, ‘References for further reading’ ಇದೆ.
| |
− | |-
| |
− | |04:17
| |
− | | ಈ ಚರ್ಚೆಯ ಔಟ್ಲೈನ್ ಹೀಗಿದೆ. ನಾವು '''title page, author name, color, logo''' ಇತ್ಯಾದಿಗಳಿಗೆ ಸ್ವಲ್ಪ ಸಮಯವನ್ನು ಕೊಡುತ್ತೇವೆ.
| |
− | |-
| |
− | |04:25
| |
− | |"Minimal animation" -ಇದನ್ನು ನಿಮ್ಮ ಚರ್ಚೆಯನ್ನು ನಿರೂಪಿಸಲು ಬಳಸಬಹುದು. Two column ಫಾರ್ಮ್ಯಾಟ್, Figures and Tables, Equations, Verbatim ಇತ್ಯಾದಿ.
| |
− | |-
| |
− | |04:36
| |
− | |ಸರಿ, ನಾವು ಆರಂಭಕ್ಕೆ ಹಿಂದಿರುಗೋಣ. ಮುಂದಿನದು '''logo'''. ನಾವು ಇಲ್ಲಿಂದ ಲೋಗೊ ಅನ್ನು ಕಟ್ ಮತ್ತು ಪೇಸ್ಟ್ ಮಾಡೋಣ.
| |
− | |-
| |
− | |04:49
| |
− | | ಇದನ್ನು ಸಹ '''begin document''' ಕಮಾಂಡ್ ನ ಮೇಲ್ಗಡೆ ಪೇಸ್ಟ್ ಮಾಡಬೇಕು. ಈ ಲೋಗೊ, ಇದು ಹೇಗೆ ಕಾಣುತ್ತಿದೆ ಎಂದು ನೋಡೋಣ.
| |
− | |-
| |
− | |04:59
| |
− | | ನಾನು ಇದನ್ನು '''open iitb logo.pdf''' ಮೂಲಕ ನೋಡುತ್ತೇನೆ. ನಾನು ಇಲ್ಲಿ ಇದೇ ಹೆಸರನ್ನು ಕೊಡುತ್ತಿದ್ದೇನೆ.
| |
− | |-
| |
− | |05:08
| |
− | |ನಾನು ಅದನ್ನು ತೆರೆದಾಗ, ಈ ಇಮೇಜ್ ಫೈಲ್ ನ ಬಗ್ಗೆ ಹೇಳುತ್ತಿದ್ದೇನೆ ಎಂದು ನೀವು ನೋಡಬಹುದು.
| |
− | |-
| |
− | |05:15
| |
− | |1 cm. ಎತ್ತರದ ಈ "logo" ಕಮಾಂಡ್ ಅನ್ನು ಸೇರಿಸಿದಾಗ, ಅದು ಈ ಮೂಲೆಯಲ್ಲಿ ಬರುತ್ತದೆ.
| |
− | |-
| |
− | |05:24
| |
− | |ಇದು ಹೇಗೆ ಕಾಣುತ್ತದೆ ಎಂದು ನೋಡೋಣ. ಇದನ್ನು ನಾವು ಕ್ಲಿಕ್ ಮಾಡೋಣ. iitb ಲೋಗೊ ಬಂದಿರುವುದನ್ನು ನೀವು ನೋಡಬಹುದು.
| |
− | |-
| |
− | |05:35
| |
− | |ಇನ್ನುಮುಂದೆ, ಇದು ಪ್ರತಿಯೊಂದು ಪೇಜ್ ನ ಮೇಲೆ ಬರುತ್ತದೆ.
| |
− | |-
| |
− | |05:42
| |
− | | ನಂತರ, ನಾವು ಈ ಕಮಾಂಡ್ ಅನ್ನು ಸೇರಿಸುವೆವು. ನಿರೂಪಣೆಗಾಗಿ, ಕೆಲವುಸಲ ಎಲ್ಲ ಅಕ್ಷರಗಳನ್ನು ಬೋಲ್ಡ್ ಮಾಡಲು ಇದು ಉಪಯುಕ್ತವಾಗಿದೆ.
| |
− | |-
| |
− | |05:55
| |
− | |ಅದರ ಪ್ರಕಾರ, ನಾನು '''cut, paste''' ಇದನ್ನು ಸೇರಿಸುತ್ತೇನೆ.
| |
− | |-
| |
− | |06:08
| |
− | | ವಾಸ್ತವವಾಗಿ, ನಾನು ಇದನ್ನು '''begin document''' ಕಮಾಂಡ್ ನ ನಂತರ ಸೇರಿಸಬೇಕು.
| |
− | |-
| |
− | |06:15
| |
− | | ನಾನು ಇದನ್ನು ಸೇವ್ ಮಾಡಿ ಕಂಪೈಲ್ ಮಾಡುತ್ತೇನೆ. ಸರಿ..ಈಗ ಇದನ್ನು ನೋಡಿ. ನಾನು ಇದನ್ನು ಕ್ಲಿಕ್ ಮಾಡಿದಾಗ ಎಲ್ಲ ಅಕ್ಷರಗಳು ಬೋಲ್ಡ್ ಆಗುತ್ತವೆ.
| |
− | |-
| |
− | |06:28
| |
− | |ಇದು ಬೋಲ್ಡ್ ಆಗಿರುವುದನ್ನು ನೀವು ನೋಡಬಹುದು.
| |
− | |-
| |
− | |06:37
| |
− | |ಈಗ ನಾನು ಇಲ್ಲಿ ಬರಹವನ್ನು ಸುಧಾರಿಸಲಿದ್ದೇನೆ.
| |
− | |-
| |
− | |06:43
| |
− | | ಉದಾಹರಣೆಗೆ, ಇಲ್ಲಿ ಇದು ಬಹಳಷ್ಟು ಸಂಗತಿಗಳನ್ನು ತುಂಬಲು ಪ್ರಯತ್ನಿಸುತ್ತದೆ. ಇಲ್ಲಿ, '''title''' ಇಲ್ಲಿ ಬರುತ್ತದೆ. ಇಲ್ಲಿ author ಬಗ್ಗೆ ಮಾಹಿತಿ ಬರುತ್ತದೆ. ಆದರೆ ಬಹಳಷ್ಟು ಮಾಹಿತಿಯು ಬರುತ್ತದೆ.
| |
− | |-
| |
− | |06:54
| |
− | |ಕೆಲವು ಸಲ ನನಗೆ ಇಲ್ಲಿ ಸಣ್ಣ ಟೈಟಲ್ ಬೇಕಾಗಬಹುದು. ಉದಾಹರಣೆಗೆ, ಈ ಸ್ಪೇಸ್ ಸಾಕಷ್ಟು ದೊಡ್ಡದಿರಲಿಕ್ಕಿಲ್ಲ.
| |
− | |-
| |
− | |07:02
| |
− | |ಆಗ, ನಾವು ಇದನ್ನು ಬಳಸಿ ಆ ಸಮಸ್ಯೆಯನ್ನು ಬಗೆಹರಿಸುತ್ತೇವೆ.
| |
− | |-
| |
− | |07:07
| |
− | | ಉದಾಹರಣೆಗೆ, ಇದು ಈಗ ಇರುವ ಟೈಟಲ್ ಆಗಿದೆ.
| |
− | |-
| |
− | |07:13
| |
− | |ನಾನು ಇದನ್ನು ಕಟ್ ಮಾಡುತ್ತೇನೆ. ಇದು, '''title''' ಕಮಾಂಡ್ ನ ನಂತರ, ಎಂದರೆ, '''title''' ಕಮಾಂಡ್ ಮತ್ತು ನಿಜವಾದ ಟೈಟಲ್ ಗಳ ನಡುವೆ ಬರಬೇಕು.
| |
− | |-
| |
− | |07:29
| |
− | |ಹೀಗಾಗಿ, ನಾನು ಇದನ್ನು ಇಲ್ಲಿ ಪೇಸ್ಟ್ ಮಾಡುತ್ತೇನೆ. ನಾನು ಈಗ ಪೇಸ್ಟ್ ಮಾಡಿರುವುದು ಚೌಕ್ ಬ್ರ್ಯಾಕೆಟ್ ಗಳಲ್ಲಿ ಇರುವುದನ್ನು ನೀವು ನೋಡಬಹುದು.
| |
− | |-
| |
− | |07:36
| |
− | |ಇದನ್ನು ನಾವು ಸೇವ್ ಮಾಡಿ ರನ್ ಮಾಡೋಣ.
| |
− | |-
| |
− | |07:46
| |
− | |ಇದನ್ನು ಮಾಡಿ, ನಾವು ಇದನ್ನು ಕ್ಲಿಕ್ ಮಾಡೋಣ. ನಾನು ಕ್ಲಿಕ್ ಮಾಡಿದಾಗ, ಈ ಭಾಗಕ್ಕೆ ಏನಾಗುತ್ತದೆ ಎಂದು ಇಲ್ಲಿ ನೋಡಿ.
| |
− | |-
| |
− | |07:51
| |
− | |ಟೈಟಲ್ ಈಗ ಬದಲಾಗಿರುವುದನ್ನು ನೀವು ನೋಡಬಹುದು. ನಾನು ಕೆಳಗಿನ ಭಾಗವನ್ನು ಮಾತ್ರ ಇಟ್ಟಿದ್ದೇನೆ. ಏಕೆಂದರೆ, ನಾನು ಚೌಕ್ ಬ್ರ್ಯಾಕೆಟ್ ಗಳ ಒಳಗೆ "Presentation using LaTeX and Beamer" – ಇದನ್ನೇ ಕೊಟ್ಟಿದ್ದೇನೆ.
| |
− | |-
| |
− | |08:03
| |
− | | ನಂತರ ನಾನು h-space ಅರ್ಧ ಸೆಂಟಿಮೀಟರ್ ಎನ್ನುತ್ತೇನೆ. ಇಲ್ಲಿ ಒಂದು ಸ್ಪೇಸ್ ಅನ್ನು ಕೊಡುತ್ತೇನೆ. ನಂತರ ಇಲ್ಲಿ ಪೇಜ್ ನಂಬರ್ ಅನ್ನು ಪಡೆದಿದ್ದೇನೆ.
| |
− | |-
| |
− | |08:12
| |
− | |ಇಲ್ಲಿ ಇದು 1 by 3 ಎಂದು ಹೇಳುತ್ತದೆ. ನಂತರ ಇಲ್ಲಿ 2 by 3, ಇಲ್ಲಿ 3 by 3..ಹೀಗೆ..
| |
− | |-
| |
− | |08:21
| |
− | | '''‘insert frame number divided by insert total frame number’''' ಅನ್ನು ಬಳಸಿ ಅದನ್ನು ಮಾಡಲಾಗಿದೆ.
| |
− | |-
| |
− | |08:28
| |
− | |ಈಗ, ನಾನು '''author''' ಗಾಗಿ ಇದನ್ನೇ ಮಡುತ್ತೇನೆ. ಆದ್ದರಿಂದ ನಾವು ಇಲ್ಲಿಗೆ ಬರೋಣ.
| |
− | |-
| |
− | |08:37
| |
− | |ನಾವು ಇದನ್ನು ಕಟ್ ಮಾಡೋಣ. ಮತ್ತು author ನಂತರ ಇದು ಬರುತ್ತದೆ.
| |
− | |-
| |
− | |08:49
| |
− | |ನಾನು ಇದನ್ನು ಸೇವ್ ಮಾಡಿ ಕಂಪೈಲ್ ಮಾಡುತ್ತೇನೆ. ಇದನ್ನು ಕ್ಲಿಕ್ ಮಾಡಿ.
| |
− | |-
| |
− | |08:56
| |
− | | Kannan Moudgalya ಬಂದಿರುವುದನ್ನು ನೀವು ನೋಡಬಹುದು. ಚೌಕ ಬ್ರ್ಯಾಕೆಟ್ ಗಳ ಒಳಗೆ ನಾನು ಇದನ್ನೇ ಕೊಟ್ಟಿದ್ದೇನೆ. ಈಗ ಪ್ರತಿಯೊಂದು ಪೇಜ್ ನ ಮೇಲೆ ಇದು ಬರುತ್ತದೆ.
| |
− | |-
| |
− | |09:05
| |
− | |ನಾವು ಮುಂದಿನ ವಿಷಯಕ್ಕೆ ಹೋಗೋಣ. ಇದು equations ಅನ್ನು (ಸಮೀಕರಣಗಳು) ಒಳಗೊಂಡಿದೆ.
| |
− | |-
| |
− | |09:19
| |
− | |ಇದೆಲ್ಲವೂ ಒಂದು '''frame''' ನ ರೂಪದಲ್ಲಿದೆ..ಒಂದು ಸಂಪೂರ್ಣ ಫ್ರೇಮ್.
| |
− | |-
| |
− | |09:24
| |
− | |ಹೀಗಾಗಿ, ನಾನು ಈ ಎಲ್ಲವನ್ನೂ ಕಟ್ ಮಾಡಿಬಿಡುತ್ತೇನೆ.
| |
− | |-
| |
− | |09:30
| |
− | |ಇಲ್ಲಿ ಹಿಂದಿರುಗಿ. ಈ ಡೊಕ್ಯೂಮೆಂಟ್ ನ ಕೆಳತುದಿಗೆ ಹೋಗಿ. ಇದನ್ನು ಸೇವ್ ಮಾಡಿ.
| |
− | |-
| |
− | |09:38
| |
− | | ನಾನು ಒಂದು ಹೊಸ ಸ್ಲೈಡ್ ಅನ್ನು ತಯಾರಿಸಿದ್ದೇನೆ. ಇದು ಹೇಗೆ ಕಾಣುತ್ತದೆ ಎಂದು ನೋಡೋಣ.
| |
− | |-
| |
− | |09:45
| |
− | |ಇಲ್ಲಿ ಫ್ರೇಮ್ ಆರಂಭವಾಗುತ್ತದೆ.
| |
− | |-
| |
− | |09:51
| |
− | |ನಾವು ಇದನ್ನು ಕಂಪೈಲ್ ಮಾಡೋಣ. ಇಲ್ಲಿ 4 ಪೇಜ್ ಗಳಿರುವುದನ್ನು ನೀವು ನೋಡುತ್ತೀರಿ. ಅದು ಇನ್ನೂ ಮೂರು ಎಂದೇ ಹೇಳುತ್ತಿದೆ. ನಾನು ಇದನ್ನು ಇನ್ನೊಂದು ಸಲ ಕ್ಲಿಕ್ ಮಾಡಿದರೆ, ಅದು 4 ಆಗುತ್ತದೆ.
| |
− | |-
| |
− | |10:07
| |
− | |ಈ ಸ್ಲೈಡ್ ಸಮೀಕರಣಗಳನ್ನು ಹೊಂದಿದೆ. ಈ ಸಮೀಕರಣಗಳನ್ನು ಹೇಗೆ ಬರೆಯುವುದೆಂದು ನಾನು ವಿವರಿಸುವುದಿಲ್ಲ.
| |
− | |-
| |
− | |10:15
| |
− | |ಈಮೊದಲು creating equations ಬಗ್ಗೆ ನಾನು ತಯಾರಿಸಿದ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇವುಗಳನ್ನು ವಿವರಿಸಲಾಗಿದೆ.
| |
− | |-
| |
− | |10:21
| |
− | |ನಾನು ಮಾಡಿದ್ದು ಇಷ್ಟೇ..ನಾನು ಆ ಲೇಟೆಕ್ ಡೊಕ್ಯೂಮೆಂಟ್ ಗೆ ಹೋಗಿ ಅದನ್ನು ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ.
| |
− | |-
| |
− | |10:28
| |
− | | ಮತ್ತು, ಇಕ್ವೇಶನ್ ನಂಬರ್ ಗಳನ್ನು ತೆಗೆದುಹಾಕಿದ್ದೇನೆ. ಸ್ಲೈಡ್ ನಲ್ಲಿ ಇಕ್ವೇಶನ್ ನಂಬರ್ ಗಳನ್ನು ಕೊಡುವುದರಲ್ಲಿ ಏನೂ ಅರ್ಥವಿಲ್ಲ.
| |
− | |-
| |
− | |10:36
| |
− | |ಆದರೆ ಒಮ್ಮೊಮ್ಮೆ, ಬಣ್ಣವನ್ನು ಹೈಲೈಟ್ ಮಾಡಲು ಅದು ನಿಮಗೆ ಉಪಯುಕ್ತ ಆಗಿರಬಹುದು.
| |
− | |-
| |
− | |10:44
| |
− | | ಉದಾಹರಣೆಗೆ - ನನಗೆ ಇದನ್ನು ನೀಲಿ ಬಣ್ಣಕ್ಕೆ ಬದಲಾಯಿಸಬೇಕಿದ್ದರೆ, ನಾನು ಹೀಗೆ ಮಾಡುತ್ತೇನೆ. ಇಲ್ಲಿ ಬನ್ನಿ.
| |
− | |-
| |
− | |10:54
| |
− | | ಕಮಾಂಡ್ ಹೀಗಿದೆ – '''color, blue'''- ನಂತರ, ನಾನು ಇದನ್ನು ಕ್ಲೋಸ್ ಮಾಡಬೇಕು.
| |
− | |-
| |
− | |11:05
| |
− | |ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ. ಮತ್ತು ಇದನ್ನು ಕ್ಲಿಕ್ ಮಾಡಿ. ಇದು ನೀಲಿ ಆಗಿರುವುದನ್ನು ನೀವು ನೋಡಬಹುದು.
| |
− | |-
| |
− | |11:16
| |
− | |ನಿಮಗೆ ಇಕ್ವೇಶನ್ ಅನ್ನು ಸಂಖ್ಯೆಗಳ ಮೂಲಕ ಸೂಚಿಸುವುದು ಬೇಡವಾಗಿರಬಹುದು. ಆದರೆ ನೀವು - ನೀಲಿ ಬಣ್ಣದಲ್ಲಿರುವ ಇಕ್ವೇಶನ್ ಅನ್ನು ನೋಡಿ, ಎಂದು ಹೇಳಬಹುದು. ಅಥವಾ mass balance equation ಅನ್ನು ನೋಡಿ ಎಂದು ಹೇಳಲು ಬಯಸಬಹುದು...ಹೀಗೆ..
| |
− | |-
| |
− | |11:29
| |
− | |ಪ್ರಸ್ತುತಿಗಳಲ್ಲಿ ಜನರು ನೆನಪಿಟ್ಟುಕೊಳ್ಳಲು ಸಾಧ್ಯವಾಗುವಂತೆ, ನೀವು ಅದನ್ನು ಸೂಚಿಸಲು ಬಯಸಬಹುದು.
| |
− | |-
| |
− | |11:35
| |
− | |ನಂತರ ನಾನು '''animation''' ಅನ್ನು ಸೇರಿಸುವೆನು.
| |
− | |-
| |
− | |11:50
| |
− | |ಇದು ಪರಿಕಲ್ಪನೆಯ ಮೂಲಕ ಮಾಹಿತಿಯನ್ನು ನಿರೂಪಿಸಲು ಉಪಯುಕ್ತವಾಗಿದೆ.
| |
− | |-
| |
− | |11:58
| |
− | |ನಾನು ಇದನ್ನು ಕಟ್ ಮಾಡಿದ್ದೇನೆ, ಇಲ್ಲಿ ಪೇಸ್ಟ್ ಮಾಡುತ್ತೇನೆ. ಇದು ಹೇಗೆ ಕಾಣುವುದೆಂದು ನಾವು ನೋಡೋಣ.
| |
− | |-
| |
− | |12:08
| |
− | |ಮೊದಲು ನಾವು ಇದನ್ನು ಕಂಪೈಲ್ ಮಾಡೋಣ. ಮತ್ತು ಏನಾಗುವುದೆಂದು ನೋಡೋಣ.
| |
− | |-
| |
− | |12:17
| |
− | |ಇದು '''letter writing''' ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಇದೆ. ಈ ಮಾಹಿತಿಯೂ ಸಹ ಅಲ್ಲಿದೆ.
| |
− | |-
| |
− | |12:21
| |
− | | ನಾನು ಈಗ ಮಾಡಿರುವ ಒಂದೇ ವ್ಯತ್ಯಾಸವೆಂದರೆ, '''begin enumerate''' ಮತ್ತು '''end enumerate''' ಗಳ ನಡುವೆ ಈ '''‘item plus minus alert’''' ಅನ್ನು ಸೇರಿಸಿದ್ದೇನೆ.
| |
− | |-
| |
− | |12:33
| |
− | |ಇದು ಏನು ಮಾಡುತ್ತದೆ ಎಂದು ನೋಡೋಣ. ನೋಡಿ, ಇಲ್ಲಿ ನಾನು '''‘pause’''' ಎಂಬ ಒಂದು ಕಮಾಂಡ್ ಅನ್ನು ಇರಿಸಿದ್ದೇನೆ. ನಾನು ಅದನ್ನು ಇರಿಸಿದ ಕೂಡಲೇ ಅದು ಅಲ್ಲಿ ನಿಲ್ಲುತ್ತದೆ. ಈಗ '''begin enumerate''' ಆರಂಭವಾಗುತ್ತದೆ.
| |
− | |-
| |
− | |12:45
| |
− | | ನಾನು ಸುಮ್ಮನೆ ಮುಂದೆ ಹೋಗುತ್ತೇನೆ. '''Page-down'''..ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್.
| |
− | |-
| |
− | |12:53
| |
− | |ನಾನು ಕೆಳಗೆ ಹೋದಂತೆಲ್ಲ, ಇತ್ತೀಚಿನ ಮಾಹಿತಿಯು ಕೆಂಪು ಬಣ್ಣದಲ್ಲಿರುವುದನ್ನು ನೀವು ನೋಡುವಿರಿ. ಇನ್ನುಳಿದದ್ದು ಡೀಫಾಲ್ಟ್ ಬಣ್ಣ ಎಂದರೆ ಕಪ್ಪು ಬಣ್ಣದಲ್ಲಿರುವುದು. ನಾನು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿದ್ದೇನೆ.
| |
− | |-
| |
− | |13:05
| |
− | |ಒಂದು ಸಲಕ್ಕೆ ಸ್ವಲ್ಪವೇ ಮಾಹಿತಿಯನ್ನು ನಿರೂಪಿಸಬೇಕಾದಾಗ ಅನಿಮೇಶನ್ ಅನ್ನು ತಯಾರಿಸಲು ಇದು ಒಂದು ಸುಲಭವಾದ ವಿಧಾನವಾಗಿದೆ.
| |
− | |-
| |
− | |13:18
| |
− | | ನಂತರ, '''alerted color''' ಅನ್ನು blue ಗೆ ಬದಲಾಯಿಸುತ್ತೇನೆ. ಉದಾಹರಣೆಗೆ, ಇಲ್ಲಿ 'ಅಲರ್ಟೆಡ್ ಕಲರ್' ಕೆಂಪು ಆಗಿದೆ. ಇದನ್ನು 'ಅಲರ್ಟೆಡ್ ಕಲರ್' ಎನ್ನುತ್ತಾರೆ.
| |
− | |-
| |
− | |13:32
| |
− | | ನನಗೆ ಈ alerted color ಅನ್ನು blue ಮಾಡಬೇಕಾಗಿದೆ. ಆಗ, ಇದು ನಾನು ಆರಿಸಿದ ಈ ಬಣ್ಣದೊಂದಿಗೆ ಹೊಂದಿಕೆಯಾಗುತ್ತದೆ.
| |
− | |-
| |
− | |13:41
| |
− | |ಸರಿ. ನಾನು ಇಲ್ಲಿ ಬರುತ್ತೇನೆ. ಇದನ್ನು ಕಟ್ ಮಾಡುತ್ತೇನೆ.
| |
− | |-
| |
− | |13:52
| |
− | |ಇದು ಈ ಡೊಕ್ಯೂಮೆಂಟ್ ನ ಆರಂಭದಲ್ಲಿ ಇರಬೇಕು, '''begin document''' ಕಮಾಂಡ್ ನ ಮೊದಲು.
| |
− | |-
| |
− | |14:00
| |
− | |ಇದನ್ನು ಕಂಪೈಲ್ ಮಾಡುತ್ತೇನೆ. ನಾನು ಇದನ್ನು ಕ್ಲಿಕ್ ಮಾಡಿದಾಗ, alerted color ಈಗ ನೀಲಿ ಆಗಿರುವುದನ್ನು ನೀವು ನೋಡಬಹುದು.
| |
− | |-
| |
− | |14:12
| |
− | | ಇದನ್ನು '''‘set beamer color – alerted text’''' ಕಮಾಂಡ್ ನ ಮೂಲಕ ಮಾಡಲಾಗಿದೆ. ಇಲ್ಲಿ ಒಂದು ಸ್ಪೇಸ್ ಇದೆ. ‘ಫೋರ್-ಗ್ರೌಂಡ್ ಇಕ್ವಲ್ಸ್ ಬ್ಲೂ’, '''fg equals blue'''.
| |
− | |-
| |
− | |14:24
| |
− | |ಈಗ, ಪೂರ್ತಿ ಡೊಕ್ಯೂಮೆಂಟ್ ನ ಬಣ್ಣವನ್ನು ಬದಲಾಯಿಸುವುದು ಎಷ್ಟು ಸುಲಭ ಎಂದು ನಾನು ತೋರಿಸುವವನಿದ್ದೇನೆ.
| |
− | |-
| |
− | |14:33
| |
− | |ನಾನು ಇಲ್ಲಿ ಗೆ ಬರುವೆನು.. '''slash document class''' ನ ನಂತರ, '''beamer''' ಫ್ರೇಮ್ ಆರಂಭವಾಗುವ ಮೊದಲು. ಇಲ್ಲಿ ನಾನು "brown" ಎಂದು ಬರೆಯುವೆನು.
| |
− | |-
| |
− | |14:46
| |
− | |ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ.
| |
− | |-
| |
− | |14:52
| |
− | |ಹೆಚ್ಚು ಪ್ರಯತ್ನವಿಲ್ಲದೆ, ಇದು ಕಂದು ಬಣ್ಣಕ್ಕೆ ಬದಲಾಗಿರುವುದನ್ನು ನೀವು ನೋಡಬಹುದು.
| |
− | |-
| |
− | |15:03
| |
− | |ನಾನು ಇದನ್ನು ಮೊದಲು ಇರುವ ಬಣ್ಣಕ್ಕೆ ಮರಳಿ ಒಯ್ಯುತ್ತೇನೆ.
| |
− | |-
| |
− | |15:09
| |
− | |ಡೀಫಾಲ್ಟ್ ಬಣ್ಣವು ನೀಲಿ ಆಗಿದೆ. ಹೀಗಾಗಿ ನಾನು ಅದನ್ನು ಟೈಪ್ ಮಾಡಬೇಕಾಗಿಲ್ಲ. ಈಗ ಮತ್ತೆ ನಾವು ನೀಲಿಯಲ್ಲಿ ಇದ್ದೇವೆ.
| |
− | |-
| |
− | |15:21
| |
− | | ನಾವು ಇಲ್ಲಿಗೆ ಬರೋಣ. ಇದನ್ನು ಡಿಲೀಟ್ ಮಾಡುವೆನು. ಈಗ ನಾನು figures ಅನ್ನು ಸೇರಿಸುವೆನು.
| |
− | |-
| |
− | |15:30
| |
− | |ಇದನ್ನು ಕಟ್ ಮಾಡಿ. ಇಲ್ಲಿ ಬನ್ನಿ. ಇದರ ಕೊನೆಗೆ ಹೋಗಿ.
| |
− | |-
| |
− | |15:41
| |
− | |ಕೊನೆಯದು..ಇದನ್ನು ಕಂಪೈಲ್ ಮಾಡೋಣ. ಮುಂದಿನ ಪೇಜ್ ಗೆ ನಾವು ಹೋಗೋಣ. Figure ನ ಉದಾಹರಣೆಯನ್ನು ಇಲ್ಲಿ ಕೊಡಲಾಗಿದೆ.
| |
− | |-
| |
− | |15:53
| |
− | | ಸರಿ. ಇದನ್ನು ಇರಿಸಲು ಗೈಡ್-ಲೈನ್ಸ್ (ಮಾರ್ಗದರ್ಶನ) ಏನಿವೆ? ಇಲ್ಲಿ ಕೆಲವು ಪ್ರಮುಖ ಗೈಡ್-ಲೈನ್ಸ್ ಇವೆ. ನಾವು ಅದನ್ನು ಇನ್ನು ಮುಂದೆ ನೋಡುವೆವು.
| |
− | |-
| |
− | |16:05
| |
− | |ಇದನ್ನು ಕಟ್ ಮಾಡಿ ಪೇಸ್ಟ್ ಮಾಡೋಣ. ಕಂಪೈಲ್ ಮಾಡೋಣ.
| |
− | |-
| |
− | |16:21
| |
− | | ನನಗೆ ಇದು ಸಿಕ್ಕಿದೆ - "Hints for including figures".
| |
− | |-
| |
− | |16:28
| |
− | |ನಾವು ಈ ಚಿತ್ರವನ್ನು ತಯಾರಿಸಿದ ಸೋರ್ಸ್ ಗೆ ಬರೋಣ. ಈ ಚಿತ್ರವನ್ನು ಹೀಗೆ ತಯಾರಿಸಿದ್ದೇವೆ. ಇಲ್ಲಿ ಗೈಡ್-ಲೈನ್ಸ್ ಏನಿವೆ?
| |
− | |-
| |
− | |16:37
| |
− | |"Do not use floated environments in presentations". ಉದಾಹರಣೆಗೆ- ಲೇಟೆಕ್ ಡೊಕ್ಯೂಮೆಂಟ್ ಗಳಲ್ಲಿ ಅವಶ್ಯವಿರುವ 'begin figure, end figure' ಇವುಗಳನ್ನು ಹೇಳಬಾರದು.
| |
− | |-
| |
− | |16:46
| |
− | |ಅಂದಹಾಗೆ, ನಿಮಗೆ ಒಂದು ಚಿತ್ರವನ್ನು ಸೇರಿಸುವ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕಿದ್ದರೆ, ನೀವು '''Tables and Figures''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಹೋಗಿ.
| |
− | |-
| |
− | |17:01
| |
− | |ಇದನ್ನು ಬಳಸಬೇಡಿ. ನೇರವಾಗಿ '''‘include graphics’''' ಅನ್ನು ಬಳಸಿ.
| |
− | |-
| |
− | |17:08
| |
− | | ಉದಾಹರಣೆಗೆ- '''include graphics''' ಕಮಾಂಡ್ ಅನ್ನು ಬಳಸಲಾಗಿದೆ. ಮತ್ತು ಟೆಕ್ಸ್ಟ್ ನ ಸಂಪೂರ್ಣ ಅಗಲವನ್ನು (line width) ಬಳಸಿ ಹಾಗೂ ಫೈಲ್ 'iitb' ಇದೆ ಎಂದು ನಾನು ಹೇಳುತ್ತಿದ್ದೇನೆ.
| |
− | |-
| |
− | |17:19
| |
− | |ಅಂದಹಾಗೆ, ಬೀಮರ್, ಅವಶ್ಯವಿರುವ ಎಲ್ಲ ಪ್ಯಾಕೇಜ್ ಗಳೊಂದಿಗೆ ಬರುತ್ತದೆ. ಹೀಗಾಗಿ, ನೀವು ಯಾವುದೇ ಪ್ಯಾಕೇಜ್ ಗಳನ್ನು ಸೇರಿಸಬೇಕಾಗಿಲ್ಲ. ಯಾವುದೇ ಪ್ಯಾಕೇಜ್ ಅನ್ನು ಬಳಸಿ. ಅದು ಈಗಾಗಲೇ ಲಭ್ಯವಿದೆ.
| |
− | |-
| |
− | |17:30
| |
− | |ನಂತರ ನಾವು ಎಲ್ಲವನ್ನೂ '''center''' environment ನಲ್ಲಿ ಇಡುತ್ತೇವೆ. ಈ '''frame''' ಮುಗಿಯಿತು.
| |
− | |-
| |
− | |17:40
| |
− | |ಕ್ಯಾಪ್ಶನ್, ಚಿತ್ರದ ಸಂಖ್ಯೆ ಇತ್ಯಾದಿಗಳನ್ನು ಸೇರಿಸಬೇಡಿ.
| |
− | |-
| |
− | |17:44
| |
− | |ಏಕೆಂದರೆ, ಜನರು ಈ ಸಂಖ್ಯೆಗಳನ್ನು ನೆನಪಿಡುವುದಿಲ್ಲ.
| |
− | |-
| |
− | |17:51
| |
− | |ಹಿಂದೆ ತೋರಿಸಲಾದ ಚಿತ್ರವನ್ನು ನಿಮಗೆ ಉಲ್ಲೇಖಿಸಬೇಕಿದ್ದರೆ, ಅದನ್ನು ಮತ್ತೆ ತೋರಿಸಿ.
| |
− | |-
| |
− | |17:56
| |
− | |ಇನ್ನೊಂದು ಸ್ಲೈಡ್ ಅನ್ನು ತಯಾರಿಸಲು ಹಣವನ್ನು ವೆಚ್ಚಮಾಡಬೇಕಾಗಿಲ್ಲ. ಹಿಂದೆ ತೋರಿಸಲಾದ ಸ್ಲೈಡ್ ನ ಕಾಪಿಯನ್ನು ಮಾಡಿ ತೋರಿಸಿ.
| |
− | |-
| |
− | |18:05
| |
− | |ಸರಿ. ಇಲ್ಲಿಗೆ “ಫಿಗರ್ ಮತ್ತುಗೈಡ್-ಲೈನ್ಸ್” ಬಗ್ಗೆ ಮುಕ್ತಾಯವಾಯಿತು. ನಾವು ಈ ಡೊಕ್ಯೂಮೆಂಟ್ ನ ಕೊನೆಗೆ ಬಂದಿದ್ದೇವೆ.
| |
− | |-
| |
− | |18:12
| |
− | |ಈಗ, ಎರಡು ಕಾಲಂಗಳ environment ಅನ್ನು ಹೇಗೆ ಸೇರಿಸುವುದು ಎಂದು ನಾವು ನೋಡೋಣ.
| |
− | |-
| |
− | |18:24
| |
− | |ನಾವು ಇಲ್ಲಿಗೆ ಬರೋಣ. ಡೊಕ್ಯೂಮೆಂಟ್ ನ ಕೊನೆಗೆ ಹೋಗೋಣ. ಇದನ್ನು ಸೇವ್ ಮಾಡಿ.
| |
− | |-
| |
− | |18:32
| |
− | |ಇದನ್ನು ಸುಲಭವಾಗಿಸಲು, ನಾನು ಇದನ್ನು ಮೊದಲು ತೆಗೆದುಹಾಕುತ್ತೇನೆ.
| |
− | |-
| |
− | |18:42
| |
− | |ನಾನು ಮಾಹಿತಿಯನ್ನು ಕೊಟ್ಟು, ಅದರ ಒಂದು ಭಾಗವನ್ನು ತೋರಿಸುತ್ತೇನೆ. ಇದನ್ನು ಕಂಪೈಲ್ ಮಾಡೋಣ. ಏನು ಆಗುತ್ತದೆ ಎಂದು ನೋಡೋಣ.
| |
− | |-
| |
− | |18:57
| |
− | |ಎರಡು ಕಾಲಂಗಳು ಇಲ್ಲಿವೆ.
| |
− | |-
| |
− | |19:28
| |
− | |ಇದನ್ನು ಸೇವ್ ಮಾಡಿಲ್ಲ. ಆದ್ದರಿಂದ .. ಈ ಎರಡು ಸ್ಟಾರ್ ಗಳು. ನಾನು ಮೊದಲು ಇದನ್ನು ಸೇವ್ ಮಾಡುತ್ತೇನೆ.
| |
− | |-
| |
− | |19:35
| |
− | |ಸೇವ್ ಮಾಡದೆ ಕಂಪೈಲ್ ಮಾಡಲು ಪ್ರಯತ್ನಿಸಿದರೆ, ಈ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ನೀವು ನೋಡುವ pdf ಫೈಲ್, ಇಲ್ಲಿ ಇರುವುದಕ್ಕೆ ಸಂಬಂಧಿಸಿಲ್ಲ.
| |
− | |-
| |
− | |19:45
| |
− | |ನಾವು ಇದನ್ನು ಕಂಪೈಲ್ ಮಾಡೋಣ. ಇಲ್ಲಿಗೆ ಬರೋಣ. ಈಗ ನೀವು ಇಲ್ಲಿ ನೋಡುತ್ತಿರುವುದು, ಇಲ್ಲಿ ಇರುವುದಕ್ಕೆ ಸಂಬಂಧಿಸಿದೆ.
| |
− | |-
| |
− | |19:58
| |
− | |ನಾನು ಇದನ್ನು center ಮಾಡುತ್ತೇನೆ. '''frame title 'Two Columns'''' ಮತ್ತು '''‘mini page’''' ಕಮಾಂಡ್ ಅನ್ನು ಬಳಸುತ್ತಿದ್ದೇನೆ. ಇದನ್ನು center ಮಾಡುತ್ತಿದ್ದೇನೆ ಮತ್ತು 45 ಪರ್ಸೆಂಟ್ '''text width''' ಅನ್ನು ಬಳಸುತ್ತಿದ್ದೇನೆ.
| |
− | |-
| |
− | |20:15
| |
− | |'''begin enumerate''', ಇವೆರಡು ಮತ್ತು ನಂತರ '''end enumerate'''. ಹಿಂದೆ ಮಾಡಿದಂತೆ ನಾನು alert (ಅಲರ್ಟ್) ಮಾಡುತ್ತಿದ್ದೇನೆ.
| |
− | |-
| |
− | |20:25
| |
− | | ಇವೆರಡನ್ನು ನೋಡಿ. ಇದು ಡೊಕ್ಯೂಮೆಂಟ್ ನ ಕೊನೆಯಾಗಿದೆ. ಈಗ ನಾನು ಬಂದು ಇದರ ಕೊನೆಯಲ್ಲಿ ಇದ್ದುದನ್ನು ಜೋಡಿಸುವೆನು.
| |
− | |-
| |
− | |20:37
| |
− | | ಇಲ್ಲಿ, ಹಿಂದಿನ 'mini page' ಮುಗಿಯಿತು. ಈಗ ಇನ್ನೊಂದು ಮಿನಿ-ಪೇಜ್ ಅನ್ನು ತಯಾರಿಸುತ್ತೇನೆ. ಇದರಲ್ಲಿ, ಈ iitb ಇಮೇಜ್ ಅನ್ನು ಸೇರಿಸುತ್ತೇನೆ. ಇದು ನಾವು ಈಮೊದಲೇ ನೋಡಿದ ಇಮೇಜ್ ಆಗಿದೆ.
| |
− | |-
| |
− | |20:52
| |
− | |ಈ ಮಿನಿ-ಪೇಜ್ ಸಹ 45 ಪರ್ಸೆಂಟ್ ಸೈಜ್ ನದ್ದು ಆಗಿದೆ. ಇದನ್ನು ಕಂಪೈಲ್ ಮಾಡೋಣ. ಮೊದಲು ಇದನ್ನು ಸೇವ್ ಮಾಡೋಣ.
| |
− | |-
| |
− | |21:07
| |
− | | ಈಗ ಇದನ್ನು ಕ್ಲಿಕ್ ಮಾಡುತ್ತೇನೆ. ಈಗ ಇದು ಬಂದಿರುವುದನ್ನು ನೀವು ನೋಡುತ್ತೀರಿ. ಆದರೆ ಇದರಲ್ಲಿ ಒಂದು ಸಣ್ಣ ಸಮಸ್ಯೆ ಇದೆ. ನಾನು ಈ ಪೇಜ್ ಗೆ ಹೋದಾಗ ಅದು ಮೊದಲನೆಯ ಐಟಂ ಮತ್ತು ಈ ಚಿತ್ರವನ್ನೂ ಸಹ ತೋರಿಸುತ್ತದೆ.
| |
− | |-
| |
− | |21:22
| |
− | |ಲೇಟೆಕ್ ಗೆ ಚಿತ್ರವನ್ನು ನಂತರ ತೋರಿಸಲು ನಾವು ಎಲ್ಲಿಯೂ ಹೇಳಿಲ್ಲ. ಆದರೂ ಇದು ನಂತರ ತೋರಿಸುತ್ತದೆ. ಬಹಶಃ ಇದು ಸೂಚ್ಯವಿರಬೇಕು.
| |
− | |-
| |
− | |21:35
| |
− | |ಉದಾಹರಣೆಗೆ –ಈ ಮಾಹಿತಿಯನ್ನು ಈ ಐಟಂನಲ್ಲಿ ಸೇರಿಸಿದ್ದೇವೆ ಎಂದು ನೀವು ಹೇಳಿದರೆ, ಆಗ ನಾವು ಇದನ್ನು ಮೊದಲು ತೋರಿಸು, ಇದನ್ನು ನಂತರ ತೋರಿಸು ಎಂದು ಹೇಳುತ್ತೇವೆ.
| |
− | |-
| |
− | |21:44
| |
− | |ಆದರೆ ಇದು ನಂತರ ಬರಬೇಕು ಎಂದು ನಾವು ಎಲ್ಲಿಯೂ ಹೇಳಿಲ್ಲ.
| |
− | |-
| |
− | |21:50
| |
− | | ಇಂತಹ ಪ್ರದರ್ಶನಗಳ ಬಗ್ಗೆ ನಾವು ಜಾಗರೂಕರಾಗಿರಬೇಕು. ಈಸಮಸ್ಯೆಯನ್ನು ಬಗೆಹರಿಸುವ ಒಂದು ಉಪಾಯ ಎಂದರೆ ‘pause’ ಅನ್ನು ಸೇರಿಸುವುದು.
| |
− | |-
| |
− | |21:59
| |
− | |ಇದನ್ನು ಕಂಪೈಲ್ ಮಾಡುತ್ತೇನೆ. ಸೇವ್ ಮಾಡಿ. ಈಗ ಇದು ಸರಿಯಾಗಿದೆ.
| |
− | |-
| |
− | |22:08
| |
− | |ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಮೊದಲನೆಯದು, ಎರಡನೆಯದು, ನಂತರ ಮತ್ತೊಂದು. ಇದು ಒಮ್ಮೆ ‘pause’ ಮಾಡುತ್ತದೆ. ಇದನ್ನು ಬಗೆಹರಿಸಿರುವುದನ್ನು ನೀವು ನೋಡಬಹುದು.
| |
− | |-
| |
− | |22:24
| |
− | |ಸರಿ. ನಾವು ಇಲ್ಲಿಗೆ ಬರೋಣ. ಮುಂದಿನದು '''table''' ಆಗಿದೆ.
| |
− | |-
| |
− | |22:39
| |
− | | ಇದನ್ನು ಸೇವ್ ಮಾಡಿ, ನಾವು ಕಂಪೈಲ್ ಮಾಡೋಣ. table (ಟೇಬಲ್) ಬಂದಿರುವುದನ್ನು ನೀವು ನೋಡಬಹುದು.
| |
− | |-
| |
− | |22:51
| |
− | | ಈ ಟೇಬಲ್ ಅನ್ನು ಹೇಗೆ ಕ್ರಿಯೇಟ್ ಮಾಡಬೇಕು ಎಂಬುದನ್ನು ನಾನು ವಿವರಿಸುವುದಿಲ್ಲ. ಈಗಾಗಲೇ ಇದನ್ನು '''tables''' ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
| |
− | |-
| |
− | |22:57
| |
− | |ನಾನು ಮಾಡಿದ್ದು ಇಷ್ಟೆ..ಇದನ್ನು ಕಟ್ ಮಾಡಿ ಇಲ್ಲಿ ಪೇಸ್ಟ್ ಮಾಡಿದ್ದೇನೆ. ನಾವು '''frame''' ಆರಂಭವಾಗುವಲ್ಲಿಗೆ ಹೋಗೋಣ.
| |
− | |-
| |
− | |23:12
| |
− | |ಇದು ನಾವು ಈಮೊದಲೇ ಬಳಸಿದ ಟೇಬಲ್ ಆಗಿದೆ, ನಾನು ಅದನ್ನು ಕೇವಲ ಕಟ್ ಮಾಡಿ ಪೇಸ್ಟ್ ಮಾಡಿದ್ದೇನೆ. '''begin tabular''' ಮತ್ತು '''end tabular''' ಕಮಾಂಡ್ ಗಳು, '''center''' environment ನ ಒಳಗೆ ಬರುವುದನ್ನು ನೀವು ನೋಡಬಹುದು.
| |
− | |-
| |
− | |23:22
| |
− | |OK..ಗೈಡ್-ಲೈನ್ಸ್ ಏನಿವೆ? ಇವು '''figures''' ಗಾಗಿ ಇದ್ದಂತೆಯೇ ಇವೆ..
| |
− | |-
| |
− | |23:28
| |
− | |ನಾವು ಅದನ್ನೂ ನೋಡೋಣ. ಇಲ್ಲಿ ಗೈಡ್-ಲೈನ್ಸ್ ಇವೆ..ನೋಡಿ.
| |
− | |-
| |
− | |23:44
| |
− | | ಕಂಪೈಲ್ ಮಾಡುತ್ತೇನೆ. ಇದನ್ನು ನೋಡಿ, ಮುಂದೆ ಹೋಗಿ.
| |
− | |-
| |
− | |23:51
| |
− | |ಮತ್ತೆ, ಪ್ರಸ್ತುತಿಗಳಲ್ಲಿ floated environments ಅನ್ನು ಬಳಸಬೇಡಿ.
| |
− | |-
| |
− | |23:56
| |
− | |'''tables''' ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ, ನಾವು '''tabular''' ಅನ್ನು '''table environment''' ನ ಒಳಗೆ ಇರಿಸುತ್ತೇವೆ.
| |
− | |-
| |
− | |24:02
| |
− | |'''Table environment''', floated ಇರುವುದರಿಂದ ಅದನ್ನು ಇಲ್ಲಿ ಸೇರಿಸಬೇಡಿ. ಅದನ್ನು ನೇರವಾಗಿ ಸೇರಿಸಿ.
| |
− | |-
| |
− | |24:11
| |
− | |ಉದಾಹರಣೆಗೆ, ನಾವು ಅದನ್ನು ನೇರವಾಗಿ '''center''' environment ನ ಒಳಗಡೆ ಇರಿಸುತ್ತೇವೆ.
| |
− | |-
| |
− | |24:17
| |
− | |ಕ್ಯಾಪ್ಶನ್, ಟೇಬಲ್ ನಂಬರ್ ಇತ್ಯಾದಿಗಳನ್ನು ಸೇರಿಸಬೇಡಿ. ಅಗತ್ಯವಿದ್ದರೆ, ಅದರ ಒಂದು ಕಾಪಿಯನ್ನು ಮಾಡಿಕೊಳ್ಳಿ.
| |
− | |-
| |
− | |24:25
| |
− | |ಈಗ, ಇಲ್ಲಿ ಅನಿಮೇಶನ್ ಆಗುವ ರೀತಿಯನ್ನು ನನಗೆ ಎತ್ತಿ ತೋರಿಸಬೇಕಾಗಿದೆ. ಉದಾಹರಣೆಗೆ, ಈ ಸ್ಲೈಡ್ ನಲ್ಲಿ ಅದು ಬೇರೆ ಬಣ್ಣದಿಂದ ಅಲರ್ಟ್ ಮಾಡುವದಿಲ್ಲ.
| |
− | |-
| |
− | |24:40
| |
− | |ಅಲರ್ಟ್ ಮಾಡಲು ನಾವು ನೀಲಿ ಬಣ್ಣ ಬಳಸಿದ್ದನ್ನು ನೆನಪಿಸಿಕೊಳ್ಳಿ. ಅದು ಏಕೆ ಅಗುತ್ತದೆ?
| |
− | |-
| |
− | |24:46
| |
− | |ಏಕೆಂದರೆ, ನಾವು ಇಲ್ಲಿ ಬೇರೆ ವಿಧದ environment ಅನ್ನು ಬಳಸಿದ್ದೇವೆ.
| |
− | |-
| |
− | |24:52
| |
− | |'''begin itemize, end itemize''', ಇದರ ಒಳಗಡೆ ನಾವು '''item plus minus''' ಅನ್ನು ಬಳಸಿದ್ದೇವೆ. ಇದಕ್ಕೆ ಮೊದಲು ನಾವು 'alert' ಶಬ್ದವನ್ನು ಬಳಸುತ್ತಿದ್ದೆವು.
| |
− | |-
| |
− | |25:01
| |
− | | ಅದನ್ನು ನೆನಪಿಸಿಕೊಳ್ಳಿ. ನಾವು ಇನ್ನುಮುಂದೆ ಅದನ್ನು ಬಳಸುವುದಿಲ್ಲ. ಹೀಗಾಗಿ, ಅದು ಕಪ್ಪು ಬಣ್ಣದಲ್ಲಿಯೇ ಬರುತ್ತದೆ. ಇದು ಅನಿಮೇಶನ್ ಅನ್ನು ಸೇರಿಸುವ ಸುಲಭವಾದ ವಿಧಾನವಾಗಿದೆ.
| |
− | |-
| |
− | |25:12
| |
− | |ನೀವು ಆಯ್ಕೆ ಮಾಡಬಹುದು. ಇಲ್ಲಿ ನಾನು ಹೀಗೆ ಬರೆದಿದ್ದೇನೆ: “Show different animations in the previous slide”.
| |
− | |-
| |
− | |25:22
| |
− | |ಈಗ, ಇದನ್ನು ಹ್ಯಾಂಡ್ಔಟ್ ಆಗಿ ಪರಿವರ್ತಿಸುವ ಅಗತ್ಯವಿದೆ. ಉದಾಹರಣೆಗೆ- ನೀವು ಇದನ್ನು ಪ್ರಿಂಟ್ ಮಾಡಲು ಪ್ರಯತ್ನಿಸಿದರೆ,
| |
− | |-
| |
− | |25:28
| |
− | |ಇಲ್ಲಿ ನಮ್ಮ ಹತ್ತಿರ ಏನೇ ಇದ್ದರೂ, ಕೇವಲ 10 ಪುಟಗಳು ಮಾತ್ರ ಇದ್ದರೂ ಅದು 24 ಪುಟಗಳನ್ನು ಉತ್ಪಾದಿಸುತ್ತದೆ.
| |
− | |-
| |
− | |25:40
| |
− | |ಇಲ್ಲಿ ಕೇವಲ 10 ವಿಶಿಷ್ಟ 'ಫ್ರೇಮ್ ' ಗಳು ಇವೆ. ಆದರೆ 24 ಪುಟಗಳು ಇವೆ. ಆದರೆ ನೀವು ಪ್ರಿಂಟ್ ಮಾಡಲು ಪ್ರಯತ್ನಿಸಿದರೆ, ಅದು 24 ಪುಟಗಳನ್ನು ಉತ್ಪಾದಿಸುತ್ತದೆ.
| |
− | |-
| |
− | |25:49
| |
− | |ಇದನ್ನು ಸರಿಪಡಿಸಲು ಇರುವ ಒಂದು ವಿಧಾನವೆಂದರೆ, ಇಲ್ಲಿ ''''handout'''' ಎಂಬ ಒಂದು ಸರಳವಾದ ಸ್ವಿಚ್ ಅನ್ನು ಬಳಸುವುದು.
| |
− | |-
| |
− | |26:00
| |
− | |ನಾನು ಹೀಗೆ ಮಾಡಿದರೆ- ಇದನ್ನು ಕಂಪೈಲ್ ಮಾಡುತ್ತೇನೆ. ಈಗ ಇಲ್ಲಿ 10 ಪುಟಗಳು ಮಾತ್ರ ಇವೆ. ಇದನ್ನು ಇನ್ನೊಮ್ಮೆ ಕಂಪೈಲ್ ಮಾಡೋಣ.
| |
− | |-
| |
− | |26:13
| |
− | |ಈಗ ಅಲ್ಲಿ ಅನಿಮೇಶನ್ ಇಲ್ಲ. ನಾನು ಮುಂದಿನ ಪೇಜ್ ಗೆ ಹೋದರೆ, ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್, ಮುಂದಿನ ಪೇಜ್ ಹೀಗೆ ..
| |
− | |-
| |
− | |26:24
| |
− | |ಒಂದುವೇಳೆ ನನಗೆ ಬಣ್ಣವನ್ನು ಬದಲಾಯಿಸಬೇಕಿದ್ದರೆ? ಹಾಗಿದ್ದರೆ ಮತ್ತೊಮ್ಮೆ ನೀವು 'brown' ಅನ್ನು ಸೇರಿಸಿ.
| |
− | |-
| |
− | |26:35
| |
− | | ಅದು ಬದಲಾಗಿರುವುದನ್ನು ನೀವು ನೋಡಬಹುದು. ಅಲ್ಪವಿರಾಮ ಚಿಹ್ನೆಯಿಂದ ಬೇರ್ಪಡಿಸಿದ, ಇಲ್ಲಿರುವ ಎಲ್ಲ ಪ್ಯಾರಾಮೀಟರ್ ಗಳನ್ನು, ಸೇರಿಸಬೇಕು.
| |
− | |-
| |
− | |26:42
| |
− | | ಇದನ್ನು ಮತ್ತೆ ನಾನು blue ಎಂದು ಇಡುತ್ತೇನೆ. ಕಂಪೈಲ್ ಮಾಡಿ.
| |
− | |-
| |
− | |26:52
| |
− | |ಕೆಲವು ಸಲ ನೀವು '''Verbatim''' (ವರ್ಬ್ಯಾಟಿಮ್) environment ಅನ್ನು ಸೇರಿಸಬೇಕಾಗುವುದು.
| |
− | |-
| |
− | |27:06
| |
− | |ನಾನು ಈ ಉದಾಹರಣೆಯನ್ನು ತೆಗೆದುಕೊಳ್ಳುತ್ತೇನೆ.
| |
− | |-
| |
− | |27:13
| |
− | |ನಾವು ಇಲ್ಲಿಗೆ, ಕೊನೆಗೆ ಹೋಗೋಣ. ಸೇವ್ ಮಾಡಿ. ಇಲ್ಲಿಯೇ '''verbatim''' ಆರಂಭವಾಗುತ್ತದೆ.
| |
− | |-
| |
− | |27:24
| |
− | |Verbatim ಅನ್ನು ಕ್ರಿಯೇಟ್ ಮಾಡಲಾಗಿದೆ ಎಂದು ನೀವು ನೋಡಬಹುದು.
| |
− | |-
| |
− | |27:30
| |
− | |ಇಲ್ಲಿ ನಾನು ಅದನ್ನು ಕೆಲವು SciLab ಕಮಾಂಡ್ ಗಳೊಂದಿಗೆ ತೋರಿಸಿದ್ದೇನೆ. ಬಣ್ಣವನ್ನು blue ಗೆ ಬದಲಾಯಿಸಿದ್ದೇನೆ...ಹೀಗೆ..
| |
− | |-
| |
− | |27:39
| |
− | |ನೀವು ಮಾಡಬೇಕಾದ ಒಂದೇ ಕೆಲಸವೆಂದರೆ '''begin frame''' ಚೌಕ್ ಬ್ರಾಕೆಟ್ ಗಳಲ್ಲಿ – '''fragile''' ಎಂದು ಹೇಳುವುದು.
| |
− | |-
| |
− | |27:52
| |
− | |ನೀವು ಇದನ್ನು ಮಾಡದಿದ್ದರೆ, ಇಲ್ಲಿ ಸಮಸ್ಯೆ ಆಗುವುದು. Ok..ಇದನ್ನು ನೋಡಿ. ನಾವು ಮತ್ತೆ ಹಿಂದಿರುಗಿ ಅದನ್ನು ಪರೀಕ್ಷೆ ಮಾಡುವೆವು.
| |
− | |-
| |
− | |28:01
| |
− | | ಇದನ್ನು ಡಿಲೀಟ್ ಮಾಡುತ್ತೇನೆ. ಇದನ್ನು ಸೇವ್ ಮಾಡಿ ಕಂಪೈಲ್ ಮಾಡಿ.
| |
− | |-
| |
− | |28:09
| |
− | |ಅದು ಬಂದು ಏನೋ ಸರಿಯಾಗಿಲ್ಲ ಎಂದು ಹೇಳುವುದು.
| |
− | |-
| |
− | |28:14
| |
− | |'''fragile'''– ನಾವು ಇದನ್ನು ಮರಳಿ ಇಡೋಣ. ಇದನ್ನು ಸೇವ್ ಮಾಡಿ. ಇಲ್ಲಿಂದ ಹೊರಗೆ ಬನ್ನಿ.
| |
− | |-
| |
− | |28:21
| |
− | | ಇನ್ನೊಮ್ಮೆ ಕಂಪೈಲ್ ಮಾಡಿ.. ಅದು ಈಗ ಬಂದಿದೆ.
| |
− | |-
| |
− | |28:30
| |
− | | Beamer class ಬಹಳಷ್ಟು ಮಾಹಿತಿಯನ್ನು ಹೊಂದಿದೆ. ಬೇರೆ ವಿಷಯಗಳ ಬಗ್ಗೆ ನಮಗೆ ಹೇಗೆ ತಿಳಿಯಬೇಕು?
| |
− | |-
| |
− | |28:40
| |
− | |ಇಲ್ಲಿ ನನ್ನ ಹತ್ತಿರ ಸ್ವಲ್ಪ ಮಾಹಿತಿ ಇದೆ. ನಾವು ಕೆಳತುದಿಗೆ ಹೋಗೋಣ.
| |
− | |-
| |
− | |28:48
| |
− | |ಈ ಹೆಚ್ಚಿನ ಮಾಹಿತಿಯನ್ನು ಎಲ್ಲಿಂದ ಪಡೆಯಬೇಕೆಂಬ ವಿವರವು ಈ ಸ್ಲೈಡ್ ನಲ್ಲಿದೆ.
| |
− | |-
| |
− | |28:54
| |
− | |ನಾವು ಇದನ್ನು ಕಂಪೈಲ್ ಮಾಡುವೆವು ಅದನ್ನು ಓದುವೆವು. 'beamer user guide dot pdf' - ಈ ಫೈಲ್, ಬೀಮರ್ ಗಾಗಿ ಅಧಿಕೃತ ಮೂಲ ಆಗಿದೆ.
| |
− | |-
| |
− | |29:08
| |
− | |ನನಗೆ ಇಲ್ಲಿ ಅದು ಸಿಕ್ಕಿದೆ. ಆದರೆ ಇದು ಬೀಮರ್ ಕ್ಲಾಸ್ ನ ಲೇಖಕರಿಂದ ಈ ಬೀಮರ್ ಪ್ರಾಜೆಕ್ಟ್ ವೆಬ್ಸೈಟ್ ಮೂಲಕ ಸಹ ಲಭ್ಯವಿದೆ
| |
− | |-
| |
− | |29:21
| |
− | |ನಾನು ಇದನ್ನು ವಿವರಿಸುವೆನು; ನಾನು ಈಗಾಗಲೇ ಇದನ್ನು ಡೌನ್ಲೋಡ್ ಮಾಡಿದ್ದೇನೆ. ಇದು ನಾನು ಮೊದಲೇ ಹೇಳಿದ ಸೈಟ್ ನಲ್ಲಿದೆ.
| |
− | |-
| |
− | |29:32
| |
− | |ಉದಾಹರಣೆಗೆ, ಇದು 224 ಪುಟಗಳ ಡೊಕ್ಯೂಮೆಂಟ್ ಆಗಿದೆ. ಇದೊಂದು ತುಂಬಾ ಉದ್ದವಾದ ಡೊಕ್ಯೂಮೆಂಟ್ ಆಗಿದೆ.
| |
− | |-
| |
− | |29:39
| |
− | |ನೀವು ಮಾಹಿತಿಯನ್ನು ನೇರವಾಗಿ ಇಲ್ಲಿಂದ ಬಳಸಬಹುದು ಎಂದು ನನಗೆ ಇಲ್ಲಿ ತೋರಿಸಬೇಕಾಗಿದೆ.
| |
− | |-
| |
− | |29:45
| |
− | |ಆದ್ದರಿಂದ, ನಾವು ಇಲ್ಲಿಗೆ ಬರೋಣ. ಮೊದಲನೆಯ ಪುಟದಲ್ಲಿಯೇ, ಲೇಖಕರು ಸರಳ ಸ್ಲೈಡ್ ಗಳನ್ನು ಹೇಗೆ ರಚಿಸುವುದು ಎಂಬುದರ ಬಗ್ಗೆ ಮಾತಾಡುತ್ತಾರೆ. ಮತ್ತು ಅವರು ಸೋರ್ಸ್ ಅನ್ನು ಸಹ ಕೊಟ್ಟಿದ್ದಾರೆ.
| |
− | |-
| |
− | |29:57
| |
− | |ನಾವು ಇದನ್ನು ಕಟ್ ಮಾಡುವೆವು, ಕಾಪಿ ಮಾಡಿ. ಇದನ್ನು ಮಿನಿಮೈಸ್ ಮಾಡುತ್ತೇನೆ. ಡೊಕ್ಯೂಮೆಂಟ್ ನ ಕೊನೆಗೆ ಹೋಗುತ್ತೇನೆ.
| |
− | |-
| |
− | |30:09
| |
− | |ನಾವು ಅದನ್ನು ಪೇಸ್ಟ್ ಮಾಡುತ್ತೇವೆ. ಸೇವ್ ಮಾಡಿ, ಕಂಪೈಲ್ ಮಾಡಿ. ಮುಂದಿನ ಪೇಜ್ ಗೆ ಹೋಗೋಣ.
| |
− | |-
| |
− | |30:21
| |
− | | ನಾವು ಅಲ್ಲಿ ನೋಡಿದ ಎಲ್ಲವೂ ಇಲ್ಲಿ ಬಂದಿದೆ ಎಂದು ನೀವು ನೋಡಬಹುದು.
| |
− | ಇಲ್ಲಿ, ಲೇಖಕರು '''theorem''' environment ಎಂಬುದನ್ನು ಬಳಸಿದ್ದಾರೆ.
| |
− | |-
| |
− | |30:33
| |
− | | ಉದಾಹರಣೆಗೆ,- '''begin theorem, end theorem'''- ಇದು ಇಲ್ಲಿ ಬರುತ್ತದೆ. ಅವರು '''frame subtitle''' ಅನ್ನು ಸಹ ಬಳಸಿದ್ದಾರೆ. ಅದು ಇಲ್ಲಿ ಸಣ್ಣ ಅಕ್ಷರಗಳಲ್ಲಿ ಬರುತ್ತದೆ.
| |
− | |-
| |
− | |30:42
| |
− | |ಆಮೇಲೆ, '''begin proof, end proof''' ಇಲ್ಲಿ ಬರುತ್ತವೆ. 'proof', ಇದು ‘proof dot’ ಎಂಬ ಬೇರೊಂದು ವಿಂಡೋ ಅನ್ನು ತೆರೆಯುತ್ತದೆ ಎಂದು ಅವರು ಹೇಳುತ್ತಾರೆ.
| |
− | |-
| |
− | |30:52
| |
− | |ಇದನ್ನು, ಈ environment ಅನ್ನು, ಹೀಗೆ ವ್ಯಾಖ್ಯಾನಿಸಲಾಗಿದೆ. ಅವರು ಅಲರ್ಟ್ ಮಾಡಲು ಬೇರೆಯ ವ್ಯವಸ್ಥೆಯನ್ನು ಬಳಸುತ್ತಾರೆ.
| |
− | |-
| |
− | |31:01
| |
− | |ನೀವು ಇದನ್ನು ನೋಡಲು ಬಯಸಿದರೆ, ನೀವು ಹಿಂತಿರುಗಿ; ಈ handout ಅನ್ನು ತೆಗೆದುಹಾಕಿ. ಆಗ ನಾವು ಅನಿಮೇಷನ್ ಅನ್ನು ನೋಡಬಹುದು. ಇದನ್ನು ಕಂಪೈಲ್ ಮಾಡಿ.
| |
− | |-
| |
− | |31:21
| |
− | |ಆದ್ದರಿಂದ, ನಾವು ಪೇಜ್ ನಂಬರ್ 34 ಗೆ ಹೋಗೋಣ.
| |
− | |-
| |
− | |31:31
| |
− | | ಈಗ, ಹಿಮ್ಮುಖವಾಗಿ ಹೋಗುತ್ತ ನಾವು ಅನಿಮೇಶನ್ ಅನ್ನು ನೋಡೋಣ. ನೀವು ಇದನ್ನು, ಇದನ್ನು ನೋಡುತ್ತೀರಿ.
| |
− | |-
| |
− | |31:37
| |
− | |ಇಲ್ಲಿ ಅವರು ಏನು ಮಾಡುತ್ತಾರೆ ಎಂದರೆ, ಈ ಎರಡು '''item''' ಗಳಿಗೆ (ಐಟಂ) ಒಂದು, ಮತ್ತು ಉಳಿದವುಗಳಿಗೆ ಎರಡು ಮತ್ತು ಮೂರು ಎಂದು ಸಂಖ್ಯೆಯನ್ನು ಕೊಡಲಾಗಿದೆ.
| |
− | |-
| |
− | |31:51
| |
− | |ಎಂದರೆ, ನಿಮ್ಮ ಹತ್ತಿರ ಸ್ಲೈಡ್ ಮೆಲೆ ಇರುವ ವಿಷಯಗಳು ಕಾಣಿಸಿಕೊಳ್ಳುವ ಅನುಕ್ರಮವನ್ನು, ನಿಮ್ಮಿಷ್ಟದಂತೆ ಸೂಚಿಸಲು ಸಾಧ್ಯವಿದೆ.
| |
− | |-
| |
− | |32:00
| |
− | | ಇದರಲ್ಲಿ ಹೆಚ್ಚು ವಿವರಗಳನ್ನು ನೋಡಲು ನಮಗೆ ಸಮಯವಿಲ್ಲ. ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕೊಟ್ಟಿರುವ ರೆಫರೆನ್ಸ್ ಅನ್ನು ನೋಡಲು ನಿಮಗೆ ನಾನು ಸೂಚಿಸುತ್ತೇನೆ.
| |
− | |-
| |
− | |32:10
| |
− | |ಈ ಗೈಡ್, ಬಹಳಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈ ಬೀಮರ್ ಕ್ಲಾಸ್, ಅತಿ ಹೆಚ್ಚಿನ ಸಂಖ್ಯೆಯ ಕ್ಲಾಸ್ ಗಳನ್ನು ಹೊಂದಿದೆ. ಅವುಗಳಲ್ಲಿ ಕೆಲವನ್ನು ನೀವು ಪ್ರಯತ್ನಿಸಲು ಬಯಸಬಹುದು.
| |
− | |-
| |
− | |32:20
| |
− | |Ok. ನಾನು ಇದನ್ನು ಮತ್ತೆ '''handout''' ಗೆ ಬದಲಾಯಿಸುತ್ತೇನೆ.
| |
− | |-
| |
− | |32:36
| |
− | | ನಾವು ಈಗ handout ಮೋಡ್ ಗೆ ಹೋಗುತ್ತಿದ್ದೇವೆ. Presentation ಮೋಡ್ ನಲ್ಲಿರುವ ಸಮಸ್ಯೆ ಎಂದರೆ,
| |
− | |-
| |
− | |32:42
| |
− | |ನೀವು ಅನಿಮೇಶನ್ ಗಳನ್ನು ತೋರಿಸುವ Presentation ಮೋಡ್ ನಲ್ಲಿ, ಕಂಪೈಲ್ ಮಾಡಲು ಬಹಳ ಸಮಯ ಬೇಕಾಗುತ್ತದೆ.
| |
− | |-
| |
− | |32:48
| |
− | | ಸಾಮಾನ್ಯವಾಗಿ ನೀವು, ಸಾಧ್ಯವಾದಷ್ಟು 'ಹ್ಯಾಂಡ್ಔಟ್ ಮೋಡ್' ನಲ್ಲಿ ಕೆಲಸ ಮಾಡಲು ಬಯಸುತ್ತೀರಿ. ಮತ್ತು ಒಮ್ಮೊಮ್ಮೆ ಮಾತ್ರ, ನಿಜವಾಗಿಯೂ ಅದನ್ನು ಪರಿಶೀಲಿಸಲು ಬಯಸಿದಾಗ '''presentation''' ಮೋಡ್ ಅನ್ನು ನಾವು ಬಳಸಲು ಬಯಸುತ್ತೇವೆ.
| |
− | |-
| |
− | |32:59
| |
− | |ಕೊನೆಯದಾಗಿ, ನಿರೂಪಣೆಯನ್ನು ಮಾಡುವಾಗ, ನೀವು presentation ಮೋಡ್ ಅನ್ನು ಬಳಸಲು ಬಯಸಬಹುದು.
| |
− | |-
| |
− | |33:06
| |
− | |ಮತ್ತು ನಿಮಗೆ ಪ್ರಿಂಟ್-ಔಟ್ ಬೇಕಾಗಿದ್ದರೆ, handout ಮೋಡ್ ಅನ್ನು ಬಳಸಿ. ನಾವು ಕೊನೆಗೆ ಹೋಗೋಣ. ಈಗ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
| |
− | |-
| |
− | |33:15
| |
− | |ನಾವು acknowledge ಮಾಡೋಣ.
| |
− | ನಾನು ಈ ಎಲ್ಲವನ್ನೂ ಕಾಪಿ ಮಾಡುತ್ತೇನೆ. ಇಲ್ಲಿ ಬನ್ನಿ.
| |
− | |-
| |
− | |33:31
| |
− | |ಇಲ್ಲಿ ನಾನು ಕಂಪೈಲ್ ಮಾಡುತ್ತೇನೆ. ಸರಿ.
| |
− | |-
| |
− | |33:42
| |
− | | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ICT ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಶನ್ ನಿಂದ ಅನುದಾನವನ್ನು ಪಡೆದಿದೆ. ಇದು ಈ ಮಿಶನ್ ನ ವೆಬ್ಸೈಟ್ ಆಗಿದೆ.
| |
− | |-
| |
− | |33:53
| |
− | | ನಿಮ್ಮ ಅಭಿಪ್ರಾಯವನ್ನು ಇಲ್ಲಿಗೆ ತಿಳಿಸಿ: kannan@iitb.ac.in.
| |
− | ಈ ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
| |
− | ಧನ್ಯವಾದಗಳು.
| |