Difference between revisions of "Netbeans/C2/Netbeans-Debugger/Kannada"

From Script | Spoken-Tutorial
Jump to: navigation, search
(Created page with "{| Border=1 || '''Time''' || '''Narration''' |- | 00:01 | ಎಲ್ಲರಿಗೂ ನಮಸ್ಕಾರ. |- | 00:02 | '''Netbeans Debugger''' ಎಂಬ ಟ್ಯುಟೋ...")
 
Line 251: Line 251:
 
|-
 
|-
 
| 05:32
 
| 05:32
|ಇದನ್ನು ಮಾಡಲು, ಟೂಲ್ ಬಾರ್ ನಿಂದ ನಾನು ''' Step Into''' ಆಯ್ಕೆಯನ್ನು ಆರಿಸಿಕೊಳ್ಳಬಹುದು.  
+
|ಇದನ್ನು ಮಾಡಲು, ಟೂಲ್ ಬಾರ್ ನಿಂದ ನಾನು ''' Step Into''' ಆಯ್ಕೆಯನ್ನು ಆರಿಸಿಕೊಳ್ಳಬಹುದು.
 +
 
 +
|-
 +
| 05:41
 +
|ಆಗ ನಾನು '''Step Over''' ಅನ್ನು ಆಯ್ಕೆಮಾಡಬಹುದು ಮತ್ತು ' ಕನ್ಸ್ಟ್ರಕ್ಟರ್ ಕಾಲ್' ನ (constructor call) ನ ಒಳಗಡೆ ಬಂದ ವ್ಯಾಲ್ಯೂ ಈಗ 10 ಗೆ ಸೆಟ್ ಆಗಿದೆ ಎಂದು ನೋಡಬಹುದು.
 +
 
 +
|-
 +
| 05:51
 +
| ವೇರಿಯೇಬಲ್ ನ ಮೇಲೆ ಸುತ್ತಾಡಿ ಸಹ ನೀವು ಇದನ್ನು ನೋಡಬಹುದು.
 +
 
 +
|-
 +
| 05:55
 +
|ನಾನು ಮತ್ತೆ '''Step Over''' ಮಾಡಿದಾಗ, '''this.variable''' ಸಹ 10 ಗೆ ಸೆಟ್ ಆಗಿರುವುದನ್ನು ನಾವು ನೋಡಬಹುದು.
 +
 
 +
|-
 +
| 06:03
 +
|ಈ ಫಂಕ್ಷನ್ ನಿಂದ ಹೊರಬರಲು, ನಾನು '''Continue, Step Over''' ಅಥವಾ '''Step Out''' ಅನ್ನು ಆರಿಸಿಕೊಳ್ಳಬಹುದು.
 +
 
 +
|-
 +
| 06:11
 +
|ಈ ಮೆಥಡ್ ನಿಂದ ಹೊರಬರಲು, ನಾನು '''Step-Out''' ಅನ್ನು ಆರಿಸಿಕೊಳ್ಳುತ್ತೇನೆ. 
 +
 
 +
|-
 +
| 06:14
 +
|ಮತ್ತು, ಈಗ ನಾನು ಫಂಕ್ಷನ್ ಕಾಲ್ ಮಾಡಿರುವಲ್ಲಿಗೇ ಮರಳಿದ್ದೇನೆ.
 +
 
 +
|-
 +
| 06:19
 +
|ನಾನು ಮತ್ತೆ '''Step-Over''' ಎಂದು ಹೇಳಿದಾಗ, '''aSample.value''' ಈಗ 10 ಗೆ ಸೆಟ್ ಆಗಿರುವುದನ್ನು ನೀವು ನೋಡುವಿರಿ. 
 +
 
 +
|-
 +
| 06:27
 +
|ನಮಗೆ ಇದನ್ನೇ ವಾಚ್ ಮಾಡಬೇಕಾಗಿತ್ತು.
 +
 
 +
|-
 +
| 06:30
 +
| '''Breakpoint''' ಗಳು ಮತ್ತು '''Step Over''' ಗಳನ್ನು ಹೊರತುಪಡಿಸಿ, ಪ್ರೊಗ್ರಾಂ ನ ಎಕ್ಸೀಕ್ಯೂಶನ್ ಅನ್ನು ಕರ್ಸರ್ ಇರುವ ಲೈನ್ ನಲ್ಲಿ ಸಹ ನೀವು ನಿಲ್ಲಿಸಬಹುದು.
 +
 
|-
 
|-
 
|10:30
 
|10:30

Revision as of 23:03, 11 September 2018

Time Narration
00:01 ಎಲ್ಲರಿಗೂ ನಮಸ್ಕಾರ.
00:02 Netbeans Debugger ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ನೀವು Netbeans (ನೆಟ್ಬೀನ್ಸ್) ಅನ್ನು ಮೊದಲ ಬಾರಿಗೆ ಬಳಸುತ್ತಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳನ್ನು 'ಸ್ಪೋಕನ್ ಟ್ಯುಟೋರಿಯಲ್' ವೆಬ್ಸೈಟ್ ನಲ್ಲಿ ವೀಕ್ಷಿಸಿ.
00:14 ಇಲ್ಲಿ ವಿವರಣೆಗಾಗಿ, ನಾನು Linux Operating System Ubuntu ಆವೃತ್ತಿ 12.04
00:21 ಮತ್ತು Netbeans IDE ಆವೃತ್ತಿ 7.1.1 ಇವುಗಳನ್ನು ಬಳಸುತ್ತಿದ್ದೇನೆ.
00:26 ಪ್ರೊಗ್ರಾಂಗಳನ್ನು ಡೀಬಗ್ ಮಾಡುವುದು ಒಂದು ಕಠಿಣವಾದ ಕೆಲಸವೆಂದು ನಮಗೆಲ್ಲ ತಿಳಿದಿದೆ.
00:31 ಆದ್ದರಿಂದ, ಡೀಬಗ್ ಮಾಡುವ ಟೂಲ್ ಅನ್ನು ಅದರ ವೈಶಿಷ್ಟ್ಯಗಳೊಂದಿಗೆ ತಿಳಿದುಕೊಳ್ಳುವುದು, ನಿಮ್ಮ ಅಮೂಲ್ಯ ಸಮಯವನ್ನು ಉಳಿಸಲು ಸಹಾಯಕವಾಗುತ್ತದೆ.
00:39 ವಿಶೇಷವಾಗಿ, ನೀವು ದೊಡ್ಡ ಪ್ರೊಗ್ರಾಂಗಳನ್ನು ಕೋಡ್ ಮಾಡುವಾಗ ಅಥವಾ ಪರೀಕ್ಷೆ ಮಾಡುವಾಗ,
00:42 ಈ ಪ್ರಬಲವಾದ ಡೀಬಗ್ ಮಾಡುವ ಟೂಲ್, ತುಂಬಾ ಉಪಯುಕ್ತವಾಗಿದೆ.
00:46 ಈ ಟ್ಯುಟೋರಿಯಲ್ ನಲ್ಲಿ, Netbeans Debugger (ನೆಟ್ಬೀನ್ಸ್ ಡಿಬಗ್ಗರ್) ಒದಗಿಸುವ ಕೆಲವು ವೈಶಿಷ್ಟ್ಯಗಳನ್ನು ನಾವು ಕಲಿಯುವೆವು.
00:53 ಈ ಟ್ಯುಟೋರಿಯಲ್ -
00:55 ಡೀಬಗ್ ಮಾಡುವ ವಿಂಡೋ,
00:58 'ಬ್ರೆಕ್-ಪಾಯಿಂಟ್' ಗಳನ್ನು ಕಾನ್ಫಿಗರ್ ಮಾಡುವುದು,
01:00 ಎಕ್ಸ್ಪ್ರೆಶನ್ ಗಳ (expressions) ಮೌಲ್ಯಮಾಪನ ಅಥವಾ ವಾಚ್ ಗಳನ್ನು ಸೆಟ್ ಮಾಡುವುದು,
01:04 ನಿಮ್ಮ ಪ್ರೊಗ್ರಾಂನ ಎಕ್ಸೀಕ್ಯೂಶನ್ ನ ಗತಿಯನ್ನು ಕಂಡುಹಿಡಿಯಲು ಆಯ್ಕೆಗಳು ಮತ್ತು
01:17 ಡೀಬಗ್ಗರ್ ಅನ್ನು ಕಾನ್ಫಿಗರ್ ಮಾಡಲು ಆಯ್ಕೆಗಳು, ಇವುಗಳನ್ನು ನಿಮಗೆ ತಿಳಿಸಿಕೊಡುತ್ತದೆ.
01:12 ಈಗ, ನಾವು ಈ ಸ್ಯಾಂಪಲ್ ಕೋಡ್ ಅನ್ನು ಡಿಬಗ್ ಮಾಡುವುದರೊಂದಿಗೆ ಆರಂಭಿಸೋಣ.
01:17 ನಾನು Netbeans IDE ಗೆ ಬದಲಾಯಿಸುವೆನು.
01:20 ಈ ವಿವರಣೆಗಾಗಿ, ನನ್ನ IDE ಯಲ್ಲಿ ನಾನು ಈಗಾಗಲೇ "sampleDebug" ಎಂಬ ಒಂದು ಜಾವಾ ಅಪ್ಲಿಕೇಶನ್ ಅನ್ನು ತಯಾರಿಸಿದ್ದೇನೆ.
01:27 ಇದು 'a', 'b', ಮತ್ತು 'c' ಎಂಬ ಮೂರು ಇಂಟೀಜರ್ ವ್ಯಾಲ್ಯೂಗಳನ್ನು ಆರಂಭಿಸುವ ಒಂದು ಸಣ್ಣ ಪ್ರೋಗ್ರಾಂ ಆಗಿದೆ.
01:35 ನಂತರ, ಇದು "Hello World!" ಮತ್ತು 'a' ದ ವ್ಯಾಲ್ಯೂ ಇವುಗಳನ್ನು ಪ್ರಿಂಟ್ ಮಾಡುತ್ತದೆ.
01:40 ಇದು 'value' ಎಂಬ ಇಂಟೀಜರ್ ಅನ್ನು private integer value ಎಂದು ಹೊಂದಿರುವ "SampleClass" ಎಂಬ ಒಂದು class ಆಬ್ಜೆಕ್ಟ್ ಅನ್ನು ಸಹ ಕ್ರಿಯೇಟ್ ಮಾಡುತ್ತದೆ.
01:52 ನಂತರ, ಇದು 'b' ಯ ವ್ಯಾಲ್ಯೂಅನ್ನು ಕಂಡುಹಿಡಿಯುತ್ತದೆ
01:55 ಮತ್ತು 'c' ಯ ವ್ಯಾಲ್ಯೂಅನ್ನು ಕಂಡುಹಿಡಿಯಲು ಒಂದು ಫಂಕ್ಷನ್ ಅನ್ನು ಕಾಲ್ ಮಾಡುತ್ತದೆ
02:00 ಹಾಗೂ 'b' ಮತ್ತು 'c' ಗಳ ವ್ಯಾಲ್ಯೂಗಳನ್ನು ಪ್ರಿಂಟ್ ಮಾಡುತ್ತದೆ.
02:05 ಡೀಬಗ್ಗಿಂಗ್ ಅನ್ನು ಆರಂಭಿಸಲು, ಮೊದಲು ನಾವು 'ಬ್ರೆಕ್-ಪಾಯಿಂಟ್' ಅನ್ನು ಸೆಟ್ ಮಾಡೋಣ.
02:09 'ಬ್ರೆಕ್-ಪಾಯಿಂಟ್' ಅನ್ನು ಸೆಟ್ ಮಾಡಲು, ಲೈನ್ ನಂಬರ್ ನ ಮೇಲೆ ಕ್ಲಿಕ್ ಮಾಡಿ.
02:13 "Hello World!" ಎಂದು ಪ್ರಿಂಟ್ ಮಾಡುವ ಈ ಲೈನ್ ಮೇಲೆ ನಾನು ಸೆಟ್ ಮಾಡುವೆನು.
02:18 ಗಮನಿಸಿ: ' ಬ್ರೆಕ್ ಪಾಯಿಂಟ್' ಅನ್ನು ಹೊಂದಿದ ಲೈನ್, ಗುಲಾಬಿ ಬಣ್ಣಕ್ಕೆ ಬದಲಾಯಿಸುತ್ತದೆ ಮತ್ತು ಅದರ ಲೈನ್ ನಂಬರ್ ಅನ್ನು ಒಂದು ಸಣ್ಣ ಚೌಕದಿಂದ ಗುರುತಿಸಲಾಗಿದೆ.
02:28 ನೀವು ಟೂಲ್ ಬಾರ್ ನಲ್ಲಿ Debug Project ಬಟನ್ ಮೇಲೆ ಕ್ಲಿಕ್ ಮಾಡಿ,
02:31 ಪ್ರೊಗ್ರಾಂಅನ್ನು debugging ಮೋಡ್ ನಲ್ಲಿ ರನ್ ಮಾಡಿದಾಗ,
02:35 'ಬ್ರೆಕ್ ಪಾಯಿಂಟ್' ಅನ್ನು ಹೊಂದಿದ ಲೈನ್ ನಲ್ಲಿ, ಪ್ರೊಗ್ರಾಂ ಎಕ್ಸೀಕ್ಯೂಟ್ ಆಗುತ್ತಿರುವುದು ನಿಲ್ಲುತ್ತದೆ.
02:41 ಇಲ್ಲಿಯವರೆಗೆ, 'a' ದ ವ್ಯಾಲ್ಯೂವನ್ನು ಸೆಟ್ ಮಾಡಲಾಗಿದೆ.
02:45 ಅದರ ವ್ಯಾಲ್ಯೂವನ್ನು ನೋಡಲು, ಅದರ ಮೇಲೆ ಮೌಸ್ ಅನ್ನು ನಡೆದಾಡಿಸಿ.
02:49 ಅದರ ವ್ಯಾಲ್ಯೂ, 10 ಎಂದು ಅದು ತೋರಿಸುತ್ತದೆ.
02:52 ವರ್ಕ್-ಸ್ಪೇಸ್ ನ ಕೆಳಗಡೆ ಇನ್ನೂ ಕೆಲವು ವಿಂಡೋಗಳು ಇರುವುದನ್ನು ನೀವು ನೋಡಬಹುದು.
02:59 ಇಲ್ಲಿ ಒಂದು 'Variables' ಎಂಬ ವಿಂಡೋ ಇದೆ. ಇದು ವೇರಿಯೇಬಲ್ ಗಳ ಒಂದು ಲಿಸ್ಟ್ ಅನ್ನು ಮತ್ತು ಅವುಗಳ ವ್ಯಾಲ್ಯೂಗಳನ್ನು ತೋರಿಸುತ್ತದೆ.
03:07 ಇಲ್ಲಿಯವರೆಗೆ, ವೇರಿಯೇಬಲ್ 'a' ಅನ್ನು ಮಾತ್ರ ಇನಿಶಿಯಲೈಸ್ ಮಾಡಲಾಗಿದೆ.
03:11 sampleDebug (ಸ್ಯಾಂಪಲ್ ಡೀಬಗ್) ಔಟ್ಪುಟ್ ನೊಂದಿಗೆ, Output ವಿಂಡೋಅನ್ನು ಸಹ ನಾವು ನೋಡಬಹುದು.
03:17 ಇಲ್ಲಿ ಇನ್ನೂ ಔಟ್ಪುಟ್ ಇಲ್ಲ.
03:19 ಇಲ್ಲಿ ಒಂದು Debugger Console ಸಹ ಇದೆ. ಇದು, ಪ್ರೊಗ್ರಾಂಗೆ ಲೈನ್ 29 ರಲ್ಲಿ ಒಂದು 'ಬ್ರೆಕ್ ಪಾಯಿಂಟ್' ಸಿಕ್ಕಿದ್ದರಿಂದ ಅದು ಅಲ್ಲಿಯೇ ನಿಂತುಬಿಟ್ಟಿದೆ ಎಂದು ಹೇಳುತ್ತದೆ.
03:28 ಇಲ್ಲಿ ಒಂದು Breakpoints ಎಂಬ ವಿಂಡೋ ಸಹ ಇದೆ. ಇದು, ಲೈನ್ 29 ರಲ್ಲಿ ಒಂದು 'ಬ್ರೆಕ್ ಪಾಯಿಂಟ್' ಅನ್ನು ಸೆಟ್ ಮಾಡಲಾಗಿದೆ ಎಂದು ಹೇಳುತ್ತದೆ.
03:36 ಈಗ, watch ಅನ್ನು ಸೇರಿಸುವುದು ಹೇಗೆ ಎಂಬುದನ್ನು ನಾವು ನೋಡೋಣ.
03:40 ಉದಾಹರಣೆಗೆ, ನನಗೆ ಇಂಟೀಜರ್ ವ್ಯಾಲ್ಯೂ 'aSample' ಅನ್ನು ವಾಚ್ ಮಾಡಬೇಕಾಗಿದೆ ಎಂದುಕೊಳ್ಳೋಣ.
03:48 ವರ್ಕ್-ಸ್ಪೇಸ್ ನ ಕೆಳಗಡೆ, 'Variables' ವಿಂಡೋದಲ್ಲಿ, Enter new Watch ಎಂಬ ಆಯ್ಕೆಯ ಮೇಲೆ ನಾನು ಡಬಲ್-ಕ್ಲಿಕ್ ಮಾಡುವೆನು. ಮತ್ತು, ವೇರಿಯೇಬಲ್ ನ ಹೆಸರನ್ನು "aSample.value" ಎಂದು ನಮೂದಿಸುವೆನು.
04:02 OK ಮೇಲೆ ಕ್ಲಿಕ್ ಮಾಡಿ.
04:06 ಇಲ್ಲಿಯವರೆಗೆ, 'aSample' ಅನ್ನು ಕ್ರಿಯೇಟ್ ಮಾಡಿಲ್ಲ. ಹೀಗಾಗಿ, ಇದು ವ್ಯಾಲ್ಯೂ ತನಗೆ ಗೊತ್ತಿಲ್ಲ ಎಂದು ಹೇಳುತ್ತಿದೆ.
04:12 ಒಮ್ಮೆ ಇದು ಲೈನ್ ಅನ್ನು ಎಕ್ಸೀಕ್ಯೂಟ್ ಮಾಡಿತೆಂದರೆ, ವೇರಿಯೇಬಲ್ ನಲ್ಲಿ ಏನಿದೆ ಎಂದು ನಮಗೆ ತಿಳಿಯುವುದು.
04:16 ಹೀಗೆಯೇ, ನೀವು ಎಕ್ಸ್ಪ್ರೆಶನ್ ಗಳನ್ನು ವಾಚ್ ಮಾಡಬಹುದು ಮತ್ತು ಮೌಲ್ಯವನ್ನು ಕಂಡುಹಿಡಿಯಬಹುದು.
04:21 ಇಲ್ಲಿ, ನಾನು b=a+10 ಗಾಗಿ ಇದನ್ನು ಪರೀಕ್ಷಿಸುತ್ತಿದ್ದೇನೆ.
04:25 ಒಂದುವೇಳೆ, ನನಗೆ 'a-4' ವ್ಯಾಲ್ಯೂ ಎಷ್ಟಿದೆ ಎಂದು ತಿಳಿದುಕೊಳ್ಳಬೇಕಾಗಿದ್ದರೆ?
04:29 ಅದಕ್ಕಾಗಿ, ನಾನು ಮೆನು ಬಾರ್ ನಲ್ಲಿಯ Debug ಎಂಬ ಮೆನುವಿಗೆ ಹೋಗಿ, Evaluate expression ಎಂಬ ಆಯ್ಕೆಯನ್ನು ಆರಿಸಿಕೊಳ್ಳುತ್ತೇನೆ.
04:37 ವರ್ಕ್-ಸ್ಪೇಸ್ ನಲ್ಲಿ, Evaluate Code ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
04:41 ಇಲ್ಲಿ, ನಾನು 'a-4' ಎಂಬ ಎಕ್ಸ್ಪ್ರೆಶನ್ ಅನ್ನು ನಮೂದಿಸುತ್ತೇನೆ.
04:45 ಇಲ್ಲಿ, Evaluate Expression ಬಟನ್ ಮೇಲೆ ಕ್ಲಿಕ್ ಮಾಡಿ. Variable ವಿಂಡೋದಲ್ಲಿ, a-4 ನ (a ಮೈನಸ್ 4) ವ್ಯಾಲ್ಯೂ 6 ಇದೆ ಎಂದು ಇದು ಹೇಳುತ್ತಿದೆ.
04:56 ಈಗ ನಾವು ಕೋಡ್ ನ ಒಂದು ಸಾಲನ್ನು ಎಕ್ಸೀಕ್ಯೂಟ್ ಮಾಡೋಣ.
05:00 ಇದನ್ನು ಮಾಡಲು, ಟೂಲ್ ಬಾರ್ ನಿಂದ Step-Over ಬಟನ್ ಅನ್ನು ಆರಿಸಿಕೊಳ್ಳಿ.
05:06 ಅದು “Hello World” ಅನ್ನು ಪ್ರಿಂಟ್ ಮಾಡಲು, ಕೋಡ್ ನ ಆ ಒಂದು ಸಾಲನ್ನು ಮಾತ್ರ ಎಕ್ಸೀಕ್ಯೂಟ್ ಮಾಡಬೇಕು.
05:12 ಔಟ್ಪುಟ್ ಅನ್ನು ನೋಡಲು, Output ವಿಂಡೋಗೆ ಹೋಗಿ ಮತ್ತು sampleDebug ಎಂಬ ಔಟ್ಪುಟ್ ವಿಂಡೋಅನ್ನು ಆರಿಸಿಕೊಳ್ಳಿ.
05:17 ಇದು "Hello World! 'a' is 10" ಎಂದು ಹೇಳುತ್ತಿದೆ.
05:22 ಈಗ SampleClass ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, ಪ್ರೊಗ್ರಾಂ ಈ ಲೈನ್ ನಲ್ಲಿ ನಿಂತಿದೆ.
05:28 ಈಗ ನನಗೆ, SampleClass ನ ಕನ್ಸ್ಟ್ರಕ್ಟರ್ ನ (constructor) ಒಳಗೆ ಹೋಗಬೇಕಾಗಿದೆ.
05:32 ಇದನ್ನು ಮಾಡಲು, ಟೂಲ್ ಬಾರ್ ನಿಂದ ನಾನು Step Into ಆಯ್ಕೆಯನ್ನು ಆರಿಸಿಕೊಳ್ಳಬಹುದು.
05:41 ಆಗ ನಾನು Step Over ಅನ್ನು ಆಯ್ಕೆಮಾಡಬಹುದು ಮತ್ತು ' ಕನ್ಸ್ಟ್ರಕ್ಟರ್ ಕಾಲ್' ನ (constructor call) ನ ಒಳಗಡೆ ಬಂದ ವ್ಯಾಲ್ಯೂ ಈಗ 10 ಗೆ ಸೆಟ್ ಆಗಿದೆ ಎಂದು ನೋಡಬಹುದು.
05:51 ವೇರಿಯೇಬಲ್ ನ ಮೇಲೆ ಸುತ್ತಾಡಿ ಸಹ ನೀವು ಇದನ್ನು ನೋಡಬಹುದು.
05:55 ನಾನು ಮತ್ತೆ Step Over ಮಾಡಿದಾಗ, this.variable ಸಹ 10 ಗೆ ಸೆಟ್ ಆಗಿರುವುದನ್ನು ನಾವು ನೋಡಬಹುದು.
06:03 ಈ ಫಂಕ್ಷನ್ ನಿಂದ ಹೊರಬರಲು, ನಾನು Continue, Step Over ಅಥವಾ Step Out ಅನ್ನು ಆರಿಸಿಕೊಳ್ಳಬಹುದು.
06:11 ಈ ಮೆಥಡ್ ನಿಂದ ಹೊರಬರಲು, ನಾನು Step-Out ಅನ್ನು ಆರಿಸಿಕೊಳ್ಳುತ್ತೇನೆ.
06:14 ಮತ್ತು, ಈಗ ನಾನು ಫಂಕ್ಷನ್ ಕಾಲ್ ಮಾಡಿರುವಲ್ಲಿಗೇ ಮರಳಿದ್ದೇನೆ.
06:19 ನಾನು ಮತ್ತೆ Step-Over ಎಂದು ಹೇಳಿದಾಗ, aSample.value ಈಗ 10 ಗೆ ಸೆಟ್ ಆಗಿರುವುದನ್ನು ನೀವು ನೋಡುವಿರಿ.
06:27 ನಮಗೆ ಇದನ್ನೇ ವಾಚ್ ಮಾಡಬೇಕಾಗಿತ್ತು.
06:30 Breakpoint ಗಳು ಮತ್ತು Step Over ಗಳನ್ನು ಹೊರತುಪಡಿಸಿ, ಪ್ರೊಗ್ರಾಂ ನ ಎಕ್ಸೀಕ್ಯೂಶನ್ ಅನ್ನು ಕರ್ಸರ್ ಇರುವ ಲೈನ್ ನಲ್ಲಿ ಸಹ ನೀವು ನಿಲ್ಲಿಸಬಹುದು.
10:30 ಸ್ಕ್ರೀನ್ ಮೇಲೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
10:33 ಇದು Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
10:36 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋ ಅನ್ನು ಡೌನ್ಲೋಡ್ ಮಾಡಿ ನೋಡಬಹುದು.
10:41 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
10:46 ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ.
10:49 ಹೆಚ್ಚಿನ ಮಾಹಿತಿಗಾಗಿ,

contact@spoken-tutorial.org ಅನ್ನು ಸಂರ್ಪಕಿಸಿ.

10:55 'Spoken Tutorial' ಪ್ರಕಲ್ಪವು, 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
10:59 ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:05 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

11:14 ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ.
11:18 ಧನ್ಯವಾದಗಳು.

Contributors and Content Editors

Sandhya.np14