Difference between revisions of "Avogadro/C4/File-Extensions/Kannada"

From Script | Spoken-Tutorial
Jump to: navigation, search
(Created page with "{| border=1 | <center>Time</center> | <center>Narration</center> |- |00:01 | '''File Extensions''' ನ ಕುರಿತಾದ ಈ ಸ್ಪೋಕನ್ ಟ್ಯುಟೋರ...")
 
(Blanked the page)
Line 1: Line 1:
{| border=1
 
| <center>Time</center>
 
| <center>Narration</center>
 
  
|-
 
|00:01
 
| '''File Extensions''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|00:05
 
|  ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ '''GAMESS, Gaussian, MOPAC, NWChem'''( ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು
 
|-
 
|00:18
 
|  ಮತ್ತು '''GAMESS'''(ಗೇಮ್ಸ್) ಮತ್ತು '''Gaussian''' (ಗಾಶಿಯನ್) ಸಾಫ್ಟ್ವೇರ್ ಗಳಿಂದ ಬಂದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲಿಕ್ಯುಲರ್ ಆರ್ಬಿಟಲ್ಗಳು' ಮತ್ತು ಎಣಿಕೆ ಮಾಡಿದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು.
 
|-
 
|00:28
 
|  ಇಲ್ಲಿ ನಾನು , '''Ubuntu Linux OS''', ಆವೃತ್ತಿ 14.04 ಮತ್ತು '''Avogadro''' ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. 
 
|-
 
|00:38
 
|  ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, '''Avogadro''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. 
 
|-
 
|00:43
 
|  ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
 
|-
 
|00:49
 
|  ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ. 
 
|-
 
|00:55
 
|  ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ.
 
|-
 
|01:00
 
|  ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ.
 
|-
 
|01:04
 
|  '''Build''' ಮೆನ್ಯುವಿನಿಂದ , '''Insert fragment''' ಲೈಬ್ರರಿಯನ್ನು ಬಳಸಿ, ಬೆಂಝೀನ್ ಅಣುವನ್ನು ಲೋಡ್ ಮಾಡಿ.
 
|-
 
|01:12
 
|  ಟೂಲ್ ಬಾರ್ ನಲ್ಲಿರುವ  '''Auto-optimization tool'''  ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ.
 
|-
 
|01:20
 
|  '''Extensions''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
 
|-
 
|01:23
 
|ನಾವು ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,
 
'''GAMESS''' (ಗೇಮ್ಸ್)
 
'''Gaussian''' (ಗಾಶಿಯನ್)
 
'''MOLPRO''' (ಮೊಲ್ಪ್ರೋ)
 
'''MOPAC''' (ಮೂಪ್ಯಾಕ್)
 
'''Q-CHEM''' (ಕ್ಯೂ-ಕೆಮ್ )ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಬಹುದು.
 
|-
 
| 01:36
 
|  '''Gaussian''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|01:43
 
|  ಈಗ ನಾನು ಗಾಶಿಯನ್ ಪ್ರೋಗ್ರಾಮ್ ಗಳಿಗೆ  ಇನ್ಪುಟ್ ಫೈಲ್ ಗಳನ್ನು ಹೇಗೆ ತಯಾರಿಸುವುದು ಎಂದು ತೋರಿಸುತ್ತೇನೆ.
 
|-
 
|01:49
 
|  ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಫೀಲ್ಡ್ ಗಳನ್ನು ತುಂಬಿಸಬೇಕು.
 
|-
 
| 01:55
 
|  'ಅವೊಗ್ಯಡ್ರೋ' ತಾನಾಗಿ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ.
 
|-
 
| 01:59
 
| ಹಾಗಾಗಿ, ಈಗ  ಬೆಂಝೀನ್ ಅಣುವಿನ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು,  ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ.
 
|-
 
|02:05
 
| '''Gaussian'''(ಗಾಶಿಯನ್) ಇನ್ಪುಟ್ ಡೈಲಾಗ್ ಬಾಕ್ಸ್ ನಲ್ಲಿ ಟೈಟಲ್ ಅನ್ನು '''Benzene hyphen MO''' ಎಂದು ಟೈಪ್ ಮಾಡಿ.
 
|-
 
|02:11
 
|  '''Calculation''' ಡ್ರಾಪ್ ಡೌನ್ ನಿಂದ ಫ್ರೀಕ್ವೆನ್ಸಿಗಳನ್ನು ಆಯ್ಕೆ ಮಾಡಿ.
 
'''Processors ''' ಅನ್ನು '''1''' ಎಂದೂ,
 
'''Theory ''' ಅನ್ನು ''' B3LYP''' ಎಂದೂ,
 
''' Basis set''' ಅನ್ನು'''6-31G(d) '''  ಎಂದೂ,
 
 
'''Charge''' ಅನ್ನು ಸೊನ್ನೆ ಎಂದೂ,
 
'''Multiplicity ''' ಯನ್ನು 1 ಎಂದೂ,
 
'''Output ''' ಅನ್ನು  '''Standard''' ಎಂದೂ,
 
'''Format ''' ಅನ್ನು '''cartesian''' ಎಂದೂ ಸೆಟ್ ಮಾಡಿ.
 
''' checkpoint ''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
 
|-
 
|02:40
 
|  ನೀವು ಡೈಲಾಗ್ ಬಾಕ್ಸ್ ನ ಕೆಳಭಾಗದಲ್ಲಿ ಇನ್ಪುಟ್ ಫೈಲ್ ನ ಪ್ರಿವಿವ್ಯೂ ವನ್ನು ನೋಡಬಹುದು.
 
|-
 
|02:45
 
|ನೀವು ಆಯ್ಕೆಗಳನ್ನು ಬದಲಿಸಿದಂತೆ ಇದು ಅಪ್ಡೇಟ್ ಆಗುವುದು.
 
|-
 
|02:49
 
|  '''Generate''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|02:52
 
| '''Save input Deck''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|02:56
 
| ಉತ್ಪನ್ನವಾದ ಗಾಶಿಯನ್ ಇನ್ಪುಟ್ ಫೈಲ್ ಡಾಟ್ ಕಾಮ್ ಎಕ್ಸ್ಟೆನ್ಷನ್ ನೊಂದಿಗೆ ಸೇವ್ ಆಗಿರುತ್ತದೆ.
 
|-
 
|03:02
 
|  ಫೈಲ್ ನೇಮ್ ಅನ್ನು '''Benzene''' ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ.  '''Save''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|03:10
 
|  ಈಗ ಡೆಸ್ಕ್ಟಾಪ್ ನಲ್ಲಿ, ಫೈಲ್ '''Benzene.com'''  ಎಂದು ಸೇವ್ ಆಗುವುದು. ಈ ಫೈಲ್ ಅನ್ನು  '''gedit''' ನೊಂದಿಗೆ ಓಪನ್ ಮಾಡಿ.
 
|-
 
|03:18
 
| ಈಗ ಈ ಫೈಲ್ ಅನ್ನು ಗಾಶಿಯನ್ ಸಾಪ್ಟ್ವೇರ್ ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಆಗಿ ಬಳಸಬಹುದು.
 
|-
 
|03: 24
 
|  '''Gaussian''' ಸಾಫ್ಟ್ವೇರ್ ನ ಕುರಿತು,
 
|-
 
|03:28
 
|'''Gaussian''' ಇದೊಂದು ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. 
 
|-
 
|03:32
 
| ಇದು '''Gaussian Inc''' ಅವರು ತಯಾರಿಸಿ, ಲೈಸೆನ್ಸ್ (ಪರವಾನಗಿ) ಪಡೆದ ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿ,  http://www.gaussian.com/ ನಲ್ಲಿ ಲಭ್ಯವಿದೆ.
 
|-
 
|03:41
 
|  '''Avogadro''' ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|03:46
 
| ಈಗ '''GAMESS''' ಪ್ರೋಗ್ರಾಂ ಗೆ ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ.
 
|-
 
|03:51
 
| ಹೊಸ ವಿಂಡೋ ವನ್ನು ಓಪನ್ ಮಾಡಿ. '''Tools''' ಮೆನ್ಯುವಿನಲ್ಲಿ “'''New'''” ಅನ್ನು ಕ್ಲಿಕ್ ಮಾಡಿ.
 
|-
 
|03:56
 
|'''Draw tool''' ಅನ್ನು ಬಳಸಿ ನೀರಿನ ಅಣುವನ್ನು ರಚಿಸಿ. ಎಲೆಮೆಂಟ್ ಅನ್ನು ಆಕ್ಸಿಜನ್ ಎಂದು ಬದಲಿಸಿ.
 
|-
 
|04:01
 
| ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. '''auto-optimization tool''' ಅನ್ನು ಬಳಸಿ, ರೇಖಾಚಿತ್ರವನ್ನು ಆಪ್ಟಿಮೈಜ್ ಮಾಡಿ.
 
|-
 
|04:08
 
|  '''Extensions ''' ಮೆನ್ಯು ವನ್ನು ಕ್ಲಿಕ್ ಮಾಡಿ.  ಸಬ್ ಮೆನ್ಯುವಿನಿಂದ  '''GAMESS, Input generator''' ಅನ್ನು ಆಯ್ಕೆ ಮಾಡಿ.
 
|-
 
|04:16
 
|  '''GAMESS''' ಇನ್ಪುಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ  '''Basic setup''' ಮತ್ತು '''Advanced setup''' ಎನ್ನುವ ಎರಡು ಟ್ಯಾಬ್ ಗಳಿವೆ.
 
|-
 
|04:24
 
|ಗಾಶಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ , ಅಗತ್ಯ ಮಾಹಿತಿಗಳನ್ನು ತುಂಬಿಸಿ.
 
|-
 
|04:29
 
|  '''Basic Setup''' ನಡಿಯಲ್ಲಿ, '''Calculate''' ಫೀಲ್ಡ್ ನಲ್ಲಿ ನಾವು, '''Equilibrium Geometry ''' (ಇಕ್ವಿಲಿಬ್ರಿಯಂ ಜಾಮೆಟ್ರಿ)ಯನ್ನು ಆಯ್ಕೆಮಾಡೋಣ.
 
|-
 
|04:36
 
|'''RHF''', '''Restricted Hartee Fock''' (ರೆಸ್ಟ್ರಿಕ್ಟೆದ್ ಹಾರ್ಟೀ ಫಾಕ್) ಇದು ವೇವ್ ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಪ್ರೋಕ್ಸಿಮೇಷನ್ (ಅಂದಾಜು) ವಿಧಾನವಾಗಿದೆ.
 
|-
 
|04:44
 
| ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು  '''Basis set''' ಅನ್ನು '''6-31G(d,p)''' ಎಂದು ಆಯ್ಕೆ ಮಾಡೋಣ.
 
|-
 
|04:52
 
|''' In'''  ನಲ್ಲಿ ''' gas''',  ನಂತರ '''singlet''' ಅನ್ನು ಆಯ್ಕೆ ಮಾಡಿ, ಏಕೆಂದರೆ ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ.
 
|-
 
|04:58
 
| ನೀರು ಒಂದು ನ್ಯೂಟ್ರಲ್ (ತಟಸ್ಥ) ಅಣುವಾಗಿದೆ. ಹಾಗಾಗಿ, ''' charge''' ಅನ್ನು '''neutral''' ಎಂದು ಬದಲಿಸಿ.
 
|-
 
|05:02
 
|  ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಹೆಚ್ಚಿನ ಪ್ಯಾರಾಮೀಟರ್ ಗಳನ್ನು ಸೇರಿಸಲು,  '''Advanced Setup ''' ಅನ್ನು ಕ್ಲಿಕ್ ಮಾಡಿ.
 
|-
 
|05:08
 
|  ನೀವು ಫಂಕ್ಷನ್ ಗಳನ್ನು ಬದಲಾಯಿಸಲು ಬಯಸುವುದಾದರೆ,  '''Basis ''' ಅನ್ನು ಕ್ಲಿಕ್ ಮಾಡಿ.
 
|-
 
|05:12
 
| '''Data''' ವನ್ನು ಕ್ಲಿಕ್ ಮಾಡಿ.
 
|-
 
|05:14
 
|''' Title'''  ಅನ್ನು ''' water-MO''' ಎಂದು ಟೈಪ್ ಮಾಡಿ.
 
|-
 
|05:18
 
| '''Point Group''' ಅನ್ನು '''CnV''' ಎಂದು ಬದಲಿಸಿ.
 
|-
 
|05:21
 
|'''Order of Principal Axis''' ಅನ್ನು '''2''' ಎಂದು ಬದಲಿಸಿ.
 
|-
 
|05:24
 
| ಈಗ ನಾವು ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ಹಾಗೆ ಬಿಡೋಣ.
 
|-
 
|05:29
 
| '''Generate''' ಅನ್ನು ಕ್ಲಿಕ್ ಮಾಡಿ.  '''Save Input deck''' ತೆರೆದುಕೊಳ್ಳುತ್ತದೆ.
 
|-
 
|05:34
 
|ಫೈಲ್ ಎಕ್ಸ್ಟೆನ್ಷನ್ ಡಿಫಾಲ್ಟ್ ಆಗಿ, '''dot inp''' ಆಗಿರುತ್ತದೆ.
 
|-
 
|05:38
 
|ಫೈಲ್ ನೇಮ್ ಅನ್ನು '''Water''' ಎಂದು ಬದಲಿಸಿ.
 
|-
 
|05:42
 
|  ಲೊಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ.  '''Save button''' ಅನ್ನು ಕ್ಲಿಕ್ ಮಾಡಿ.
 
|-
 
|05:48
 
|  '''GAMESS''' ನ ಇನ್ಪುಟ್ ಫೈಲ್ ಡೆಸ್ಕ್ಟಾಪ್ ನಲ್ಲಿ '''Water.inp''' ಎಂದು ಸೇವ್ ಆಗಿದೆ.
 
|-
 
|05:55
 
| '''GAMESS''' ನ ಕುರಿತು ಸಂಕ್ಷಿಪ್ತ ವಿವರಣೆ:
 
|-
 
|05:57
 
| '''GAMESS''' ನ ವಿಸ್ತೃತ ರೂಪ:  '''General Atomic and Molecular Electronic Structure System''' (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).
 
(GAMESS) ಇದೊಂದು ಸಾಮಾನ್ಯ ಅಬ್ ಇನಿಶೋ ಕ್ವಾಂಟಮ್ ರಸಾಯನ ಶಾಸ್ತ್ರದ ಪ್ಯಾಕೇಜ್ ಆಗಿದೆ.
 
|-
 
|06:08
 
|  ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಬ್ಬರಿಗೂ, ಉಚಿತವಾಗಿ ಲಭ್ಯವಾಗುತ್ತದೆ.
 
|-
 
|06:14
 
| ಇದ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html
 
|-
 
|06:20
 
|  ಈಗ ನಾವು  '''GAMESS''' ಮತ್ತು '''Gaussian''' ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಿದ್ದೇವೆ.
 
|-
 
|06:26
 
| ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಿಗೆ ಲೋಡ್ ಮಾಡಲು ಸಿದ್ಧವಾಗಿವೆ.
 
|-
 
|06:31
 
|  ವೀಕ್ಷಕರೇ ದಯವಿಟ್ಟು ಗಮನಿಸಿ : '''Gaussian''' ಒಂದು ವಾಣಿಜ್ಯಿಕ ಸಾಫ್ಟ್ವೇರ್ ಆಗಿದೆ. ಹಾಗಾಗಿ ನಾನು ಇಂಟರ್ಫೇಸ್ ನಲ್ಲಿ ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಿ ತೋರಿಸಲು ಸಾಧ್ಯವಿಲ್ಲ.
 
|-
 
|06:41
 
|  ಮೊದಲೇ ಹೇಳಿದಂತೆ,  '''GAMESS''' ಒಂದು ಉಚಿತ ಸಾಫ್ಟ್ವೇರ್ ಆಗಿದೆ.
 
|-
 
|06:45
 
| ಆಸಕ್ತಿಯಿರುವವರು, '''GAMESS'''  ಸಾಫ್ಟ್ ವೇರ್ ಅನ್ನುಕೆಳಗಿನ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು ಮತ್ತು ಔಟ್ಪುಟ್ ಫೈಲ್ ಅನ್ನು ಪಡೆಯಲು ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು.
 
http://www.msg.ameslab.gov/gamess/download.htm
 
|-
 
|06:53
 
|  ನಾನು ಡೆಸ್ಕ್ಟಾಪ್ ನಲ್ಲಿ, ಗಾಶಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳನ್ನು ಹೊಂದಿದ್ದೇನೆ. 
 
|-
 
|06:58
 
|ನಾನು ಈ ಫೈಲ್ ಗಳನ್ನು, ಈ ಟ್ಯುಟೋರಿಯಲ್ ನಲ್ಲಿ, ಕೋಡ್ ಫೈಲ್ ಗಳಾಗಿ ಕೊಟ್ಟಿದ್ದೇನೆ.
 
|-
 
|07:03
 
| ಈಗ ಈ ಔಟ್ಪುಟ್ ಫೈಲ್ ಗಳನ್ನು ಅವೊಗ್ಯಡ್ರೋ ದಲ್ಲಿ ನೋಡೋಣ.
 
|-
 
|07:07
 
|  ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ.
 
|-
 
|07:10
 
| ಟೂಲ್ ಬಾರ್ ನಲ್ಲಿ, '''open''' ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|07:13
 
|  ಫೈಲ್ ಲೋಕೇಷನ್ ಗೆ ಹೋಗಿ,  '''Benzene.log''' ಅನ್ನು ಆಯ್ಕೆಮಾಡಿ.
 
|-
 
|07:18
 
| ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು.
 
|-
 
|07:24
 
|  '''Benzene.log''' ಅನ್ನು  '''Gaussian''' (ಗಾಶಿಯನ್)ಅನ್ನು ಬಳಸಿ ತಯಾರಿಸಲಾಗಿದೆ.
 
|-
 
|07:28
 
|ಇದು ಮೊಲಿಕ್ಯುಲರ್ ಆರ್ಬಿಟಲ್ ಗಳು ಮತ್ತು '''C-C''' ಮತ್ತು  '''C-H ''' ಬಾಂಡ್ ನ ವಿಸ್ತಾರದ ಕುರಿತು ಮಾಹಿತಿಯನ್ನು ಹೊಂದಿದೆ.
 
|-
 
|07:36
 
|  ಕೆಲವೊಮ್ಮೆ ಲಾಗ್ ಫೈಲ್ ಆರ್ಬಿಟಲ್ ಮಾಹಿತಿಯನ್ನು ತೋರಿಸುವುದಿಲ್ಲ.
 
|-
 
|07:40
 
|ಇಂತಹ ಸಮಯದಲ್ಲಿ ಕೋಡ್ ಫೈಲ್ ನಲ್ಲಿ ಕೊಟ್ಟಿರುವ  '''.fchk ''' ಫೈಲ್ ಗಳನ್ನು ನೋಡಿ.
 
|-
 
|07:47
 
|  ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ ಆರ್ಬಿಟಲ್ ನ ಹೆಸರನ್ನು ಆಯ್ಕೆಮಾಡಿ.
 
|-
 
|07:54
 
|  ಆರ್ಬಿಟಲ್ ನ ಡಿಸ್ಪ್ಲೇ ಯನ್ನು ಬದಲಾಯಿಸಲು, 'ಡಿಸ್ಪ್ಲೇ ಟೈಪ್ಸ್' ನಲ್ಲಿ 'ಸರ್ಫೇಸ್' ಆಯ್ಕೆಯ ಮುಂದೆ ಇರುವ
 
'''spanner''' ಚಿಹ್ನೆಯನ್ನು ಕ್ಲಿಕ್ ಮಾಡಿ.
 
|-
 
|08:02
 
|  'ಒಪಾಸಿಟಿ' ಯನ್ನು ಬದಲಾಯಿಸಲು,  ''' Surface Setting''' ಡೈಲಾಗ್ ಬಾಕ್ಸ್ ನಲ್ಲಿರುವ  '''slider''' ಅನ್ನು ಸರಿಸಿ.
 
|-
 
|08:10
 
| '''Render''' ಡ್ರಾಪ್ ಡೌನ್ ನಲ್ಲಿ,  '''fill''', '''lines''' ಮತ್ತು '''points''' ಎಂಬ ಮೂರು ಆಯ್ಕೆಗಳಿವೆ.
 
|-
 
|08:17
 
| ಡಿಫಾಲ್ಟ್ ಆಗಿ ಆರ್ಬಿಟಲ್ ಗಳ ರೆಂಡರ್  '''fill''' ಆಗಿರುತ್ತದೆ.
 
|-
 
|08:21
 
|  ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಆಯ್ಕೆಗಳಿವೆ.
 
|-
 
|08:25
 
|'''positive''' ಮತ್ತು '''negative'''  ಆಯ್ಕೆಗಳ  ಮುಂದೆ ಇರುವ  '''Color''' ಟ್ಯಾಬ್ ಅನ್ನುಕ್ಲಿಕ್ ಮಾಡಿ.
 
|-
 
|08:30
 
| '''Select Color''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|08:33
 
| ಬೇಕಾದ ಬಣ್ಣದ ಮೇಲೆ ಕ್ಲಿಕ್ ಮಾಡಿ ಆಯ್ಕೆಮಾಡಿ. '''OK''' ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|08:38
 
| ಪ್ಯಾನಲ್ ಅನ್ನು ಗಮನಿಸಿ, ಆರ್ಬಿಟಲ್ ಗಳ ಬಣ್ಣವು ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|08:45
 
| ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು '''Display Types''' ನಲ್ಲಿ '''Surfaces''' ಆಯ್ಕೆಯನ್ನು ಅನ್ಚೆಕ್ ಮಾಡಿ.
 
|-
 
|08:51
 
|  'ವೈಬ್ರೇಷನಲ್ ಫ್ರೀಕ್ವೆನ್ಸಿಸ್' ಅನ್ನು ನೋಡಲು, '''Vibrations''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|08:56
 
|  '''Vibration''' ವಿಂಡೋ ದಲ್ಲಿ, ಪಟ್ಟಿಯಲ್ಲಿ ಯಾವುದಾದರೂ ಫ್ರೀಕ್ವೆನ್ಸಿ ಯನ್ನು ಕ್ಲಿಕ್ ಮಾಡಿ.
 
|-
 
|09:01
 
|ವಿಂಡೋ ದ ಕೆಳಭಾಗದಲ್ಲಿರುವ  '''Start Animation''' ಬಟನ್ ಅನ್ನುಕ್ಲಿಕ್ ಮಾಡಿ.
 
|-
 
|09:06
 
| ಪ್ಯಾನಲ್ ಅನ್ನು ಗಮನಿಸಿ.  '''C-C''' ಮತ್ತು '''C-H''' ಬಾಂಡ್ ಗಳ ಸ್ಟ್ರೆಚಿಂಗ್  ಆನಿಮೇಟ್ ಆಗುತ್ತದೆ.
 
|-
 
|09:13
 
|  ನಾವು ರಚನೆಯ '''IR''' ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು.
 
|-
 
|09:17
 
|  '''Show Spectra''' ಅನ್ನುಕ್ಲಿಕ್ ಮಾಡಿ.
 
|-
 
|09:20
 
|  '''Spectra Visualization''' (ಸ್ಪೆಕ್ಟ್ರಾ ವಿಶ್ಯುಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ''' IR spectrum''' ಅನ್ನು ತೋರಿಸುತ್ತದೆ.
 
|-
 
|09:27
 
|  ಒಂದು ಹೊಸ ವಿಂಡೋ ವನ್ನು ತೆರೆಯಿರಿ. '''GAMESS''' ಪ್ರೊಗ್ರಾಂ ಅನ್ನು ಬಳಸಿ ರಚಿಸಿದ ನೀರಿನ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ.
 
|-
 
|09:35
 
|  ನೀರಿನ ರಚನೆ ಮತ್ತು ಮೊಲಿಕ್ಯುಲರ್ ಆರ್ಬಿಟಲ್ ಮಾಹಿತಿಯನ್ನು ಒಳಗೊಂಡ ಲಾಗ್ ಫೈಲ್ ತೆರೆದುಕೊಳ್ಳುತ್ತದೆ.
 
|-
 
|09:41
 
|  ಪಟ್ಟಿಯಲ್ಲಿರುವ ಆರ್ಬಿಟಲ್ ನ ಹೆಸರನ್ನು ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಆರ್ಬಿಟಲ್ ಡಿಸ್ಪ್ಲೇ ಆಗುತ್ತದೆ.
 
|-
 
|09:47
 
|  ಸಂಕ್ಷಿಪ್ತವಾಗಿ ಸಾರಾಂಶವನ್ನು ನೋಡೋಣ. 
 
|-
 
|09:49
 
| ಈ ಟ್ಯುಟೋರಿಯಲ್ ನಲ್ಲಿ ನಾವು, ಗಣಕೀಕೃತ ರಸಾಯನ ಶಾಸ್ತ್ರದ ಪ್ರೋಗ್ರಾಂ ಗಳಾದ '''GAMESS''' ಮತ್ತು '''Gaussian''' ಗಳಿಗೆ ಇನ್ಪುಟ್ ಫೈಲ್ ಗಳನ್ನು ಸಿದ್ಧಪಡಿಸಲು,
 
|-
 
|09:58
 
|  ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು,
 
|-
 
|10:04
 
|  ಗಾಶಿಯನ್ ನಿಂದ ಸಿದ್ಧಪಡಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಐ ಆರ್ ಸ್ಪೆಕ್ಟ್ರಮ್ ಗಳನ್ನು ನೋಡಲು ಕಲಿತಿದ್ದೇವೆ.
 
|-
 
|10:11
 
|  ಅಸೈನ್ಮೆಂಟ್ : ಕೊಟ್ಟಿರುವ ಕೋಡ್ ಫೈಲ್ ಗಳಿಂದ ಬೆಂಝೀನ್ ಅಣುವಿನ ಲಾಗ್ ಫೈಲ್ ಅನ್ನು ತೆರೆಯಿರಿ.
 
|-
 
|10:18
 
| ಪಟ್ಟಿಯಿಂದ ಯಾವುದಾದರು '''Molecular Orbital''' ಅನ್ನು ಡಿಸ್ಪ್ಲೇ ಮಾಡಿ.
 
|-
 
|10:22
 
| ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಿಸಿ. ಇಮೇಜ್ ಅನ್ನು '''JPEG ''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ.
 
|-
 
|10:29
 
| ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|10:35
 
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|10:42
 
|  ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 
|-
 
|10:48
 
|  ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
ಧನ್ಯವಾದಗಳು
 
|-
 
|}
 

Revision as of 09:11, 25 July 2018

Contributors and Content Editors

Anjana310312, Sandhya.np14