Difference between revisions of "Avogadro/C3/General-Features-in-Avogadro/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 80: | Line 80: | ||
|- | |- | ||
|02:11 | |02:11 | ||
− | | ಅಮಿನೋ ಗ್ರುಪ್ (NH2), 'ಪ್ರೊಟೊನೇಟ್' | + | | ಅಮಿನೋ ಗ್ರುಪ್ (NH2), 'ಪ್ರೊಟೊನೇಟ್' (NH3+) ಆಗಿದೆ. |
|- | |- | ||
|02:15 | |02:15 |
Latest revision as of 15:13, 20 July 2018
Time | Narration |
00:01 | General Features in Avogadro (ಜನರಲ್ ಫೀಚರ್ಸ್ ಇನ್ ಅವೋಗ್ಯಡ್ರೋ) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು, pH ವ್ಯಾಲ್ಯುಗಳನ್ನು ಬದಲಿಸಿ, ಸಂಯುಕ್ತ ವಸ್ತುಗಳಲ್ಲಿ ಪ್ರೋಟಾನ್ ವರ್ಗಾವಣೆ ಮಾಡುವುದು, |
00:16 | ಕ್ರಿಸ್ಟಲ್ ರಚನೆಗಳನ್ನು ಲೋಡ್ ಮಾಡುವುದು, |
00:19 | ವಿವಿಧ Miller plane (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು, |
00:22 | ಸೂಪರ್ ಸೆಲ್ ಗಳನ್ನು ರಚಿಸುವುದು, |
00:24 | 'ಕೋ-ಆರ್ಡಿನೇಷನ್ ಕಂಪೌಂಡ್' ಗಳಲ್ಲಿ (coordination compounds) ಜ್ಯಾಮಿತಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿಯುವೆವು. |
00:31 | ಇಲ್ಲಿ ನಾನು , Ubuntu Linux OS, ಆವೃತ್ತಿ 14.04 |
00:37 | Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. |
00:41 | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು, Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:47 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:52 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳೆಂದು ಕೊಡಲಾಗಿದೆ. |
00:58 | ನಾನು ಒಂದು ಹೊಸ Avogadro ವಿಂಡೋವನ್ನು ಓಪನ್ ಮಾಡಿದ್ದೇನೆ. |
01:01 | ನಾನು pH value ಗಳನ್ನು ಬದಲಾಯಿಸಿ ಸಂಯುಕ್ತ ಗಳಲ್ಲಿ ಪ್ರೋಟಾನ್ ನ ವರ್ಗಾವಣೆಯನ್ನು ವಿವರಿಸುವೆನು. |
01:07 | ಇದಕ್ಕಾಗಿ, Fragment library ಯಿಂದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡುವೆನು. |
01:12 | Build ಮೆನ್ಯುವನ್ನು ಬಳಸಿ, Fragment library ಗೆ ಹೋಗಿ. |
01:16 | Fragment library ಯಲ್ಲಿ, Amino acids ಎಂಬ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
01:21 | D-alanine.cml (ಡಿ-ಅಲನೈನ್ ಡಾಟ್ ಸಿಎಮ್ ಎಲ್) ಅನ್ನು ಆಯ್ಕೆಮಾಡಿ ಮತ್ತು Insert ನ ಮೇಲೆ ಕ್ಲಿಕ್ ಮಾಡಿ. |
01:26 | Insert Fragment ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
01:30 | ರಚನೆಯನ್ನು ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
01:34 | ರಚನೆಯನ್ನು ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ಅದನ್ನು ತಿರುಗಿಸಿ. |
01:39 | ನಾನು pH ಅನ್ನು ಬದಲಾಯಿಸಿ, ಅಮಿನೋ ಆಸಿಡ್ ಗಳಲ್ಲಿ ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು. |
01:46 | Build ಮೆನ್ಯುವಿಗೆ ಹೋಗಿ ಮತ್ತು Add Hydrogens for pH ಆಯ್ಕೆಮಾಡಿ. |
01:51 | Add Hydrogens for pH ಎಂಬ ಟೆಕ್ಸ್ಟ್ -ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ, ಡಿಫಾಲ್ಟ್ ವ್ಯಾಲ್ಯು,7.4 ಆಗಿದೆ. |
01:57 | ಈ ಟೆಕ್ಸ್ಟ್ ಬಾಕ್ಸ್ ನಲ್ಲಿ, pH value ವನ್ನು 7.0 ಎಂದು ಬದಲಾಯಿಸಿ ಮತ್ತು OK ಯನ್ನು ಒತ್ತಿ. |
02:04 | ರಚನೆಯನ್ನು ಗಮನಿಸಿ. ಕಾರ್ಬೋಕ್ಸಿಲಿಕ್ ಗ್ರುಪ್ (COOH), ಕಾರ್ಬೋಕ್ಸಿಲೇಟ್ ಅಯಾನ್ ಆಗಿ ಮಾರ್ಪಟ್ಟಿದೆ. |
02:11 | ಅಮಿನೋ ಗ್ರುಪ್ (NH2), 'ಪ್ರೊಟೊನೇಟ್' (NH3+) ಆಗಿದೆ. |
02:15 | Build ಮೆನ್ಯುವಿಗೆ ಹೋಗಿ, Add Hydrogens for pH ಅನ್ನು ಆಯ್ಕೆಮಾಡಿ. |
02:20 | ಟೆಕ್ಸ್ಟ್ ಬಾಕ್ಸ್ ನಲ್ಲಿ, pH ಅನ್ನು 2.0 ಎಂದು ಬದಲಾಯಿಸಿ, Ok ಯನ್ನು ಕ್ಲಿಕ್ ಮಾಡಿ. |
02:26 | ಕಾರ್ಬೋಕ್ಸಿಲೇಟ್ ಅಯಾನ್, ಕಾರ್ಬೋಕ್ಸಿಲಿಕ್ ಗ್ರುಪ್ ಆಗಿ ಮಾರ್ಪಟ್ಟಿದೆ. |
02:31 | Build ಮೆನ್ಯುವಿಗೆ ಹೋಗಿ, Add Hydrogens for pH ಅನ್ನು ಆಯ್ಕೆಮಾಡಿ. |
02:35 | ಟೆಕ್ಸ್ಟ್ ಬಾಕ್ಸ್ ನಲ್ಲಿ, pH ಅನ್ನು 10.0 ಎಂದು ಬದಲಾಯಿಸಿ, Ok ಯನ್ನು ಕ್ಲಿಕ್ ಮಾಡಿ. |
02:41 | ಕಾರ್ಬೋಕ್ಸಿಲಿಕ್ ಗ್ರುಪ್, ಕಾರ್ಬೋಕ್ಸಿಲೇಟ್ ಅಯಾನ್ ಆಗಿ ಮಾರ್ಪಟ್ಟಿದೆ. |
02:46 | 'ಅಮಿನೋ ಗ್ರುಪ್' (NH2), 'ಡಿ ಪ್ರೊಟೋನೇಟ್' ಆಗಿದೆ. |
02:49 | ರಚನೆಯನ್ನು ತೆಗೆದುಹಾಕಲು, Delete ಕೀಯನ್ನು ಒತ್ತಿ. |
02:52 | ಈಗ ನಾನು, pH ಅನ್ನು ಬದಲಾಯಿಸಿ, ಅಮೈನ್ ಗಳಲ್ಲಿ ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು. |
02:58 | ಇದಕ್ಕಾಗಿ, ನಾನು Fragment library ಯಿಂದ ethylamine (ಈಥೈಲಮೈನ್) ರಚನೆಯನ್ನು ಲೋಡ್ ಮಾಡುವೆನು. |
03:05 | Insert Fragment ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
03:09 | ರಚನೆಯನ್ನು ಡಿಸೆಲೆಕ್ಟ್ ಮಾಡಲು , CTRL, SHIFT ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ. |
03:13 | ರಚನೆಯನ್ನು ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ಮತ್ತು ಅದನ್ನು ತಿರುಗಿಸಿ. |
03:18 | Build ಮೆನ್ಯುವಿಗೆ ಹೋಗಿ ಮತ್ತು Add Hydrogens for pH ಅನ್ನು ಕ್ಲಿಕ್ ಮಾಡಿ. |
03:23 | Add Hydrogens for pH ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:27 | ಟೆಕ್ಸ್ಟ್ ಬಾಕ್ಸ್ ನಲ್ಲಿ, pH ವ್ಯಾಲ್ಯುವನ್ನು 7.0 ಎಂದು ಬದಲಾಯಿಸಿ, OK ಯನ್ನು ಕ್ಲಿಕ್ ಮಾಡಿ. |
03:34 | ರಚನೆಯನ್ನು ಗಮನಿಸಿ. 'ಅಮಿನೋ ಗ್ರುಪ್', 'ಪ್ರೊಟೋನೇಟ್' ಆಗಿದೆ. |
03:39 | Build ಮೆನ್ಯುವಿಗೆ ಹೋಗಿ, Add Hydrogens for pH ಅನ್ನು ಕ್ಲಿಕ್ ಮಾಡಿ. |
03:43 | ಟೆಕ್ಸ್ಟ್ ಬಾಕ್ಸ್ ನಲ್ಲಿ, pH ಅನ್ನು 2.0 ಎಂದು ಬದಲಾಯಿಸಿ ಮತ್ತು OK ಯನ್ನು ಕ್ಲಿಕ್ ಮಾಡಿ. |
03:49 | ಇಲ್ಲಿ ,ನಾವು ರಚನೆಯಲ್ಲಿ ಯಾವುದೇ ಬದಲಾವಣೆಯನ್ನು ಕಾಣುವುದಿಲ್ಲ. |
03:53 | ಈಥೈಲಮೈನ್, ಪ್ರತ್ಯಾಮ್ಲ ಮಾಧ್ಯಮದಲ್ಲಿ ಮಾತ್ರ ಪ್ರೋಟಾನ್ ವರ್ಗಾವಣೆಯನ್ನು ತೋರಿಸುತ್ತದೆ. |
03:59 | Build ಮೆನ್ಯುವಿಗೆ ಹೋಗಿ, Add Hydrogens for pH ಅನ್ನು ಕ್ಲಿಕ್ ಮಾಡಿ. |
04:03 | ಟೆಕ್ಸ್ಟ್ ಬಾಕ್ಸ್ ನಲ್ಲಿ, pH ಅನ್ನು 10.0 ಎಂದು ಬದಲಾಯಿಸಿ, OK ಯನ್ನು ಕ್ಲಿಕ್ ಮಾಡಿ. |
04:09 | 'ಅಮಿನೋ ಗ್ರುಪ್', 'ಡಿ ಪ್ರೊಟೋನೇಟ್' ಆಗಿದೆ. |
04:12 | ನಾನು ಈಗ Crystal Library ಯಿಂದ ಕ್ರಿಸ್ಟಲ್ ರಚನೆಗಳನ್ನು ಲೋಡ್ ಮಾಡುವುದನ್ನು ಮತ್ತು ಕೆಲವು ಕ್ರಿಸ್ಟಲ್ ಲಕ್ಷಣಗಳನ್ನು ತೋರಿಸುವೆನು. |
04:20 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ New ಐಕಾನ್ ಅನ್ನು ಕ್ಲಿಕ್ ಮಾಡಿ. |
04:25 | ಕ್ರಮವಾಗಿ File ಮೆನ್ಯು >> Import >> Crystal ಗೆ ಹೋಗಿ, Crystal ಅನ್ನು ಆಯ್ಕೆಮಾಡಿ. |
04:30 | Insert Crystal ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
04:34 | ಇಲ್ಲಿ ನಾವು ವಿವಿಧ ಫೋಲ್ಡರ್ ಗಳನ್ನು ನೋಡಬಹುದು. |
04:37 | halides (ಹೆಲೈಡ್ಸ್) ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ. |
04:40 | NaCl-Halite.cif (ಎನ್ ಎ ಸಿಎಲ್ ಹೆಲೈಟ್ ಡಾಟ್ ಸಿಐಎಫ್) ಫೈಲ್ ಅನ್ನು ಆಯ್ಕೆಮಾಡಿ, Insert ಮೇಲೆ ಕ್ಲಿಕ್ ಮಾಡಿ. |
04:47 | Insert Crystal ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
04:51 | ಸರಿಯಾಗಿ ಕಾಣುವಂತೆ ಮಾಡಲು, ಇಲ್ಲಿ Tool Settings ಮತ್ತು Display Settings ಗಳನ್ನು ಕ್ಲೋಸ್ ಮಾಡುವೆನು. |
04:58 | ಸೋಡಿಯಂ ಕ್ಲೋರೈಡ್ ನ ಕ್ರಿಸ್ಟಲ್ ರಚನೆಯನ್ನು, ಪ್ಯಾನಲ್ ನ ಮೇಲೆ ತೋರಿಸಲಾಗುತ್ತದೆ. |
05:02 | ರಚನೆಯ ಜೊತೆಗೆ, ಅದರ ಸೆಲ್ ಪ್ಯಾರಾಮೀಟರ್ ಗಳನ್ನು ತೋರಿಸಲಾಗುತ್ತದೆ. |
05:07 | ಪ್ಯಾನಲ್ ನ ಮೇಲ್ತುದಿಯ ಎಡ ಭಾಗದಲ್ಲಿ ನೀವು, ಸೋಡಿಯಂ ಕ್ಲೋರೈಡ್ ಕ್ರಿಸ್ಟಲ್ ನ:
Lattice Type (ಲ್ಯಾಟಿಸ್ ಟೈಪ್), Spacegroup (ಸ್ಪೇಸ್ ಗ್ರುಪ್) ಮತ್ತು Unit cell volume ಇವುಗಳನ್ನು ನೋಡಬಹುದು. |
05:18 | ಈಗ ಈ ಕ್ರಿಸ್ಟಲ್ ಗಾಗಿ Miller plane ಗಳನ್ನು ತೋರಿಸುವೆನು. |
05:22 | ಅದರ ಮೊದಲು, ಮಿಲ್ಲರ್ ಇಂಡಿಸಿಸ್ ಗಳ ಬಗ್ಗೆ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುವೆನು. |
05:28 | Miller Indices, ಮೂರು ಸಂಖ್ಯೆಗಳ ಒಂದು ಸಮೂಹವಾಗಿದೆ. (hkl). |
05:34 | ಕ್ರಿಸ್ಟಲ್ ಸಿಸ್ಟಮ್ ಗಳಲ್ಲಿ, ದಿಕ್ಕುಗಳು ಮತ್ತು ಒಳಗೆ ಇರುವ ಪ್ಲೇನ್ ಗಳನ್ನು ಸೂಚಿಸಲು ಇವುಗಳನ್ನು ಬಳಸಲಾಗುತ್ತದೆ. |
05:41 | ಈಗ ಸೋಡಿಯಂ ಕ್ಲೋರೈಡ್ ಕ್ರಿಸ್ಟಲ್ ನಲ್ಲಿಯ ಮಿಲ್ಲರ್ ಪ್ಲೇನ್ ಗಳನ್ನು ನೋಡೋಣ. |
05:45 | View ಮೆನ್ಯು ಗೆ ಹೋಗಿ, Crystal View Options ಅನ್ನು ಕ್ಲಿಕ್ ಮಾಡಿ. |
05:51 | Crystal View Options ಮೆನ್ಯು, ಬಲಭಾಗದಲ್ಲಿ ಲೋಡ್ ಆಗುತ್ತದೆ. |
05:56 | Miller Indices ಎಂಬ ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ. |
06:00 | ನಾನು 'h', 'k', 'l' ಗಳ ವ್ಯಾಲ್ಯುಗಳನ್ನು, 2, 3, 2 ಎಂದು ಬದಲಾಯಿಸುವೆನು. |
06:07 | ಕ್ರಿಸ್ಟಲ್ ನಲ್ಲಿಯ ಪ್ಲೇನ್ ಗಳು ಮತ್ತು ಪರಮಾಣುಗಳ ಸ್ಥಾನದಲ್ಲಾದ ಬದಲಾವಣೆಯನ್ನು ಗಮನಿಸಿ. |
06:13 | ಈಗ ಸೂಪರ್ ಸೆಲ್ ಅನ್ನು ರಚಿಸುವುದು ಹೇಗೆಂದು ವಿವರಿಸುವೆನು. |
06:17 | Build ಮೆನ್ಯುವಿಗೆ ಹೋಗಿ, Super Cell Builder ಅನ್ನು ಆಯ್ಕೆಮಾಡಿ. |
06:22 | Super Cell Parameters ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:26 | Super Cell Option ಗಳಡಿಯಲ್ಲಿ, ಯೂನಿಟ್ ಸೆಲ್ ಪ್ಯಾರಾಮೀಟರ್ ಗಳಾದ 'A', 'B' ಮತ್ತು 'C' ಗಳನ್ನು ನಾವು ಬದಲಾಯಿಸಬಹುದು. |
06:34 | ನಾನು 'A', 'B' ಮತ್ತು 'C' ಫೀಲ್ಡ್ ಗಳ ವ್ಯಾಲ್ಯುಗಳನ್ನು '2', '2', '2' ಎಂದು ಬದಲಾಯಿಸುವೆನು. |
06:43 | ನಂತರ Generate cell ಅನ್ನು ಕ್ಲಿಕ್ ಮಾಡಿ. ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡಲು Close ಅನ್ನು ಒತ್ತಿ. |
06:50 | ಸರಿಯಾಗಿ ಕಾಣುವಂತೆ ಮಾಡಲು, ರಚನೆಯನ್ನು ಝೂಮ್ ಮಾಡಿ. |
06:55 | ಪ್ಯಾನಲ್ ನಲ್ಲಿ, ಕ್ರಿಸ್ಟಲ್ ಲ್ಯಾಟಿಸ್ ಅನ್ನು ತೋರಿಸಲಾಗಿದೆ. |
06:59 | ಈಗ ನಾನು Miller Indices ಅನ್ನು 3, 2, 3 ಎಂದು ಬದಲಾಯಿಸುವೆನು. |
07:05 | Navigation ಟೂಲ್ ಅನ್ನು ಬಳಸಿ ಸೆಲ್ ಅನ್ನು ತಿರುಗಿಸಿ. |
07:09 | ಇಲ್ಲಿ ಚುಕ್ಕಿಗಳಿಂದಾದ ಆಕೃತಿಯು, ಪ್ಲೇನ್ ಅನ್ನು ತೋರಿಸುತ್ತದೆ. |
07:13 | ನೀವು 'h', 'k', 'l' ವ್ಯಾಲ್ಯುಗಳನ್ನು ಬದಲಿಸುವುದರ ಮೂಲಕ ಅನೇಕ ಪ್ಲೇನ್ ಗಳನ್ನು ನೋಡಬಹುದು. |
07:20 | ಈಗ ನಾನು ಹೆಕ್ಸಾಮೈನ್ ಕೊಬಾಲ್ಟ್ ಥ್ರೀ ಗಾಗಿ, ಆಕ್ಟಾಹೆಡ್ರಲ್ ರೇಖಾಚಿತ್ರವನ್ನು ರಚಿಸುವೆನು. |
07:26 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ New ಐಕಾನ್ ಅನ್ನು ಕ್ಲಿಕ್ ಮಾಡಿ. |
07:31 | ಹೆಕ್ಸಾಮೈನ್ ಕೊಬಾಲ್ಟ್ ಥ್ರೀ ಅನ್ನು ರಚಿಸಲು, Draw Tool ಐಕಾನ್ ಅನ್ನು ಕ್ಲಿಕ್ ಮಾಡಿ. |
07:37 | Element ಎಂಬ ಡ್ರಾಪ್ ಡೌನ್ ನಲ್ಲಿ, Other ಅನ್ನು ಆಯ್ಕೆಮಾಡಿ. |
07:41 | Periodic table ವಿಂಡೋ ಓಪನ್ ಆಗುತ್ತದೆ. |
07:44 | ಟೇಬಲ್ ನಲ್ಲಿ Cobalt ಅನ್ನು ಆಯ್ಕೆಮಾಡಿ. |
07:47 | Periodic table ವಿಂಡೋ ವನ್ನು ಕ್ಲೋಸ್ ಮಾಡಿ. |
07:50 | ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. Element ಡ್ರಾಪ್ ಡೌನ್ ನಿಂದ, Nitrogen ಅನ್ನು ಆಯ್ಕೆಮಾಡಿ. |
07:56 | ಕೊಬಾಲ್ಟ್ ಪರಮಾಣುವಿನ ಮೇಲೆ, ಆರು ಬಾಂಡ್ ಗಳನ್ನು ರಚಿಸಲು ಕ್ಲಿಕ್ ಮಾಡಿ ಮತ್ತು ಎಳೆಯಿರಿ. |
08:03 | ಪ್ರತಿಯೊಂದು ನೈಟ್ರೋಜನ್ ಗೆ (ಸಾರಜನಕ), ಎರಡು ಹೈಡ್ರೋಜನ್ (ಜಲಜನಕ) ಗಳು ಅಂಟಿಕೊಂಡಿರುವುದನ್ನು ಗಮನಿಸಿ. |
08:08 | 'ಹೆಕ್ಸಾಮೈನ್ ಕೊಬಾಲ್ಟ್ ಥ್ರೀ' ರಚನೆಯಲ್ಲಿ, ಪ್ರತಿಯೊಂದು ನೈಟ್ರೋಜನ್ ಗೆ, ಮೂರು ಹೈಡ್ರೋಜನ್ ಗಳು ಅಂಟಿಕೊಂಡಿವೆ. |
08:15 | Element ಡ್ರಾಪ್ ಡೌನ್ ನಿಂದ, Hydrogen ಅನ್ನು ಆಯ್ಕೆ ಮಾಡಿ. |
08:19 | ಎಲ್ಲಾ ನೈಟ್ರೋಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ. |
08:25 | ಪ್ಯಾನಲ್ ನ ಮೇಲೆ, 'ಹೆಕ್ಸಾಮೈನ್ ಕೊಬಾಲ್ಟ್ ಥ್ರೀ' ರಚನೆಯು ಸಿದ್ಧವಾಗಿದೆ. |
08:29 | Display Settings ಮೆನ್ಯುವನ್ನು ಓಪನ್ ಮಾಡಲು, Display Settings ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:36 | ಈಗ ನಾನು 'ಹೆಕ್ಸಾಮೈನ್ ಕೊಬಾಲ್ಟ್ ಥ್ರೀ' ರಚನೆಯ, ಆಕ್ಟಾಹೆಡ್ರಲ್ ರೇಖಾಚಿತ್ರವನ್ನು ತೋರಿಸುವೆನು. |
08:42 | ಇದಕ್ಕಾಗಿ, ನಾನು Polygon Display Type ಅನ್ನು ಬಳಸುವೆನು. |
08:46 | Polygon Display Type ಸಕ್ರಿಯವಾಗಿರದಿದ್ದರೆ, Add ಬಟನ್ ಬಳಸಿ ಸಕ್ರಿಯಗೊಳಿಸಿ. |
08:52 | Polygon Display Type ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:56 | ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ Auto Optimization Tool ಅನ್ನು ಕ್ಲಿಕ್ ಮಾಡಿ. |
09:01 | Force Field ಡ್ರಾಪ್ ಡೌನ್ ನಲ್ಲಿ, UFF ಅನ್ನು ಆಯ್ಕೆಮಾಡಿ. |
09:06 | ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಒತ್ತಿ. |
09:11 | Auto optimization ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಒತ್ತಿ. |
09:16 | ಆಕ್ಟಾಹೆಡ್ರಲ್ ರೇಖಾಚಿತ್ರವನ್ನು ನೋಡಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ. |
09:22 | ಹೀಗೆಯೇ, ಇದು 'ಅಯೋಡಿನ್ ಹೆಪ್ಟಾ ಫ್ಲೋರೈಡ್' ನ, 'ಪೆಂಟಾಗೋನಲ್ ಬೈ ಪಿರಾಮಿಡಲ್' ರೇಖಾಚಿತ್ರವಾಗಿದೆ. |
09:29 | ಈಗ ನಾವು Build ಮೆನ್ಯುವಿನಲ್ಲಿ, Nanotube builder (ನ್ಯಾನೋ ಟ್ಯೂಬ್ ಬಿಲ್ಡರ್) ಎಂಬ ಇನ್ನೊಂದು ವೈಶಿಷ್ಟ್ಯವನ್ನು ನೋಡುವೆವು. |
09:35 | 'ನ್ಯಾನೋ ಟ್ಯೂಬ್', 'ನ್ಯಾನೋ ಮೀಟರ್ ಸ್ಕೇಲ್ ಟ್ಯೂಬ್' ನಂತಹ ಒಂದು ರಚನೆಯಾಗಿದೆ. |
09:40 | Boron carbon nitrogen (ಬೋರಾನ್ ಕಾರ್ಬನ್ ನೈಟ್ರೋಜೆನ್), Boron carbon ಮತ್ತು Carbon ಗಳು ವಿವಿಧ ನ್ಯಾನೋ ಟ್ಯೂಬ್ ಗಳ ಉದಾಹರಣೆಗಳಾಗಿವೆ. |
09:50 | ಕಾರ್ಬನ್ ನ್ಯಾನೋಟ್ಯೂಬ್, ಸಿಲಿಂಡರ್ ಆಕಾರದ, ಕಾರ್ಬನ್ ರಚನೆಯ ಒಂದು ಚಿಕ್ಕ ಪ್ರತಿರೂಪವಾಗಿದೆ. ಇದು ಅಂಚುಗಳಲ್ಲಿ, ಷಡ್ಭುಜೀಯ ಗ್ರಾಫೈಟ್ ಅಣುಗಳನ್ನು ಹೊಂದಿದೆ. |
10:01 | ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ New ಐಕಾನ್ ಅನ್ನು ಕ್ಲಿಕ್ ಮಾಡಿ. |
10:06 | ನ್ಯಾನೋಟ್ಯೂಬ್ ಚೆನ್ನಾಗಿ ಕಾಣಲು, ನಾನು ಬ್ಯಾಕ್ ಗ್ರೌಂಡ್ ಅನ್ನು ನೀಲಿ ಬಣ್ಣಕ್ಕೆ ಬದಲಾಯಿಸುವೆನು. |
10:12 | View ಗೆ, ನಂತರ Set Background Color ಗೆ ಹೋಗಿ. |
10:17 | Select Color ಎಂಬ ಡೈಲಾಗ್ ಬಾಕ್ಸ್ ಓಪನ್ ಆಗುತ್ತದೆ. |
10:21 | ಬಾಕ್ಸ್ ನಲ್ಲಿ, ನೀಲಿ ಬಣ್ಣವನ್ನು ಆಯ್ಕೆಮಾಡಿ, Ok ಯನ್ನು ಕ್ಲಿಕ್ ಮಾಡಿ. |
10:26 | Build ಮೆನ್ಯುವಿಗೆ ಹೋಗಿ, Nanotube Builder ಅನ್ನು ಆಯ್ಕೆ ಮಾಡಿ. |
10:30 | ಪ್ಯಾನಲ್ ನ ಕೆಳಗೆ, Nanotube Builder ಮೆನ್ಯು ಓಪನ್ ಆಗುತ್ತದೆ. |
10:35 | Nanotube Builder ಮೆನ್ಯುವನ್ನು ನೋಡಲು, ನಾನು Avogadro ವಿಂಡೋ ಅನ್ನು ರಿ-ಸೈಜ್ ಮಾಡುವೆನು. |
10:40 | ನ್ಯಾನೋಟ್ಯೂಬ್ ನ ವಿಧವನ್ನು ಗುರುತಿಸಲು, ನೀವು 'ಕೈರಾಲಿಟಿ ಇಂಡೆಕ್ಸ್' n, m ಗಳನ್ನು ಹೊಂದಿಸಬಹುದು. |
10:47 | ನಾನು ಇಂಡೆಕ್ಸ್ ವ್ಯಾಲ್ಯು n ಮತ್ತು m ಗಳನ್ನು, 4 ಮತ್ತು 4 ಎಂದು ಕೊಡುತ್ತೇನೆ. |
10:53 | Length ಅನ್ನು 4.00 ಗೆ ಬದಲಾಯಿಸಿ (four point zero and zero). |
10:57 | Unit ಫೀಲ್ಡ್ ಅನ್ನು, Periodic units ಎಂದು ಸೆಟ್ ಮಾಡಿ. |
11:01 | ನ್ಯಾನೋಟ್ಯೂಬ್ ನಲ್ಲಿ, ಡಬಲ್ ಬಾಂಡ್ ಗಳನ್ನು ತೋರಿಸಲು, Find double bonds ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
11:08 | ನಂತರ Build ನ ಮೇಲೆ ಕ್ಲಿಕ್ ಮಾಡಿ. |
11:10 | ರಚನೆಯನ್ನು ಡಿಸೆಲೆಕ್ಟ್ ಮಾಡಲು, CTRL + SHIFT + A ಕೀ ಗಳನ್ನು ಒಟ್ಟಿಗೆ ಒತ್ತಿ. |
11:15 | ಸರಿಯಾಗಿ ಕಾಣುವಂತೆ ಮಾಡಲು, Navigation ಟೂಲ್ ಅನ್ನು ಬಳಸಿ, ನ್ಯಾನೋ ಟ್ಯೂಬ್ ಅನ್ನು ತಿರುಗಿಸಿ ಮತ್ತು ಝೂಮ್ ಮಾಡಿ. |
11:21 | ನಂತರ, 6,6 ಇಂಡೆಕ್ಸ್ ವ್ಯಾಲ್ಯು ಗಳಿರುವ ಒಂದು ನ್ಯಾನೋಟ್ಯೂಬ್ ಅನ್ನು ನಾನು ರಚಿಸುವೆನು. |
11:27 | Build ಮೆನ್ಯುವಿಗೆ ಹೋಗಿ, Nanotube Builder ಅನ್ನು ಆಯ್ಕೆ ಮಾಡಿ. |
11:31 | n ಮತ್ತು m ವ್ಯಾಲ್ಯೂಗಳನ್ನು 6 ಮತ್ತು 6 ಎಂದು ಬದಲಾಯಿಸಿ. ನಂತರ Build ನ ಮೇಲೆ ಕ್ಲಿಕ್ ಮಾಡಿ. |
11:40 | ಒಂದರ ಮೇಲೆ ಇನ್ನೊಂದು ಇರುವ ಎರಡು ನ್ಯಾನೋಟ್ಯೂಬ್ ಗಳನ್ನು ಗಮನಿಸಿ. |
11:44 | ನ್ಯಾನೋ ಟ್ಯೂಬ್ ಗಳನ್ನು ಆಪ್ಟಿಮೈಜ್ ಮಾಡಲು, Auto Optimization Tool ಅನ್ನು ಕ್ಲಿಕ್ ಮಾಡಿ. |
11:50 | Force Field ಡ್ರಾಪ್ ಡೌನ್ ನಲ್ಲಿ, MMFF94 ಅನ್ನು ಆಯ್ಕೆಮಾಡಿ. |
11:56 | ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಒತ್ತಿ. |
12:02 | auto optimization ಕ್ರಿಯೆಯನ್ನು ನಿಲ್ಲಿಸಲು, Stop ಅನ್ನು ಒತ್ತಿ. |
12:07 | ರಚನೆಯನ್ನು ಡಿಸೆಲೆಕ್ಟ್ ಮಾಡಲು, CTRL + SHIFT + A ಕೀ ಗಳನ್ನು ಒಟ್ಟಿಗೆ ಒತ್ತಿ. |
12:11 | ಪ್ಯಾನಲ್ ನ ಮೇಲೆ, ಎರಡು ಗೋಡೆಗಳಿರುವ ಒಂದು ನ್ಯಾನೋಟ್ಯೂಬ್ ಅನ್ನು ತೋರಿಸಲಾಗಿದೆ. |
12:16 | ಸರಿಯಾಗಿ ಕಾಣುವಂತೆ ಮಾಡಲು, Navigation tool ಅನ್ನು ಬಳಸಿ ನ್ಯಾನೋ ಟ್ಯೂಬ್ ಅನ್ನು ತಿರುಗಿಸಿ. |
12:21 | ಈಗ ನಾನು ನ್ಯಾನೋಟ್ಯೂಬ್ ನಲ್ಲಿ, ಕಾರ್ಬನ್ ಹೆಕ್ಸಾಗೊನ್ ರಿಂಗ್ ಗಳನ್ನು ತೋರಿಸುವೆನು. |
12:26 | Display Types ಮೆನ್ಯುವಿನಲ್ಲಿ, Ring ಚೆಕ್ ಬಾಕ್ಸ್ ಅನ್ನು ಆಯ್ಕೆಮಾಡಿ. |
12:31 | 'ಕಾರ್ಬನ್ ಹೆಕ್ಸಾಗೊನ್' ಗಳನ್ನು ನೋಡಲು, Navigation ಟೂಲ್ ಅನ್ನು ಬಳಸಿ 'ನ್ಯಾನೋಟ್ಯೂಬ್' ಅನ್ನು ತಿರುಗಿಸಿ. |
12:38 | ಸಂಕ್ಷಿಪ್ತವಾಗಿ, |
12:40 | ಈ ಟ್ಯುಟೋರಿಯಲ್ ನಲ್ಲಿ ನಾವು : |
12:43 | pH ವ್ಯಾಲ್ಯುಗಳನ್ನು ಬದಲಾಯಿಸಿ, ಸಂಯುಕ್ತ ವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆ ಮಾಡುವುದು, |
12:48 | 'ಕ್ರಿಸ್ಟಲ್ ಲೈಬ್ರರಿ' ಯಿಂದ ಕ್ರಿಸ್ಟಲ್ ರಚನೆಗಳನ್ನು ಲೋಡ್ ಮಾಡುವುದು, |
12:51 | ವಿವಿಧ ಮಿಲ್ಲರ್ ಪ್ಲೇನ್ ಗಳನ್ನು ತೋರಿಸುವುದು, |
12:54 | ಸೂಪರ್ ಸೆಲ್ ಗಳನ್ನು ರಚಿಸುವುದು, |
12:56 | 'ಕೋ-ಆರ್ಡಿನೇಷನ್ ಕಂಪೌಂಡ್' ಗಳಲ್ಲಿ, ಜಾಮೆಟ್ರಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
13:03 | ಇಲ್ಲಿ ಒಂದು ಅಸೈನ್ಮೆಂಟ್ ಇದೆ :
ಸಿಲ್ವರ್ ಕ್ಲೋರೈಡ್ (AgCl) ಕ್ರಿಸ್ಟಲ್ ಸ್ಟ್ರಕ್ಚರ್ ಅನ್ನು ಲೋಡ್ ಮಾಡಿ ಮತ್ತು ಇದರ ಮಿಲ್ಲರ್ ಪ್ಲೇನ್ ಗಳನ್ನು ತೋರಿಸಿ. |
13:09 | 'ಕೋ-ಆರ್ಡಿನೇಷನ್ ಲೈಬ್ರರಿ' ಯಿಂದ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಿ ಮತ್ತು ಅದರ ಜ್ಯಾಮಿತಿಗಳನ್ನು ತೋರಿಸಿ. |
13:14 | 'ಕೈರಾಲಿಟಿ ಇಂಡೆಕ್ಸ್' 9,9 ನೊಂದಿಗೆ ನ್ಯಾನೋಟ್ಯೂಬ್ ಅನ್ನು ರಚಿಸಿ. |
13:19 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
13:27 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
13:34 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
13:41 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು. |