Difference between revisions of "DWSIM/C2/Continuous-Stirred-Tank-Reactor/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 485: | Line 485: | ||
|- | |- | ||
|| 10:35 | || 10:35 | ||
− | || '''Property ''' ದ ಅಡಿಯಲ್ಲಿ, ಎಲ್ಲ | + | || '''Property ''' ದ ಅಡಿಯಲ್ಲಿ, ಎಲ್ಲ ಪ್ಯಾರಾಮೀಟರ್ ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
|- | |- | ||
||10:40 | ||10:40 | ||
|| ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ: | || ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ: | ||
− | '''Temperature''' | + | '''Temperature''', |
− | '''Pressure''' | + | |
− | '''Mass Flow''' | + | '''Pressure''', |
+ | |||
+ | '''Mass Flow''', | ||
+ | |||
'''Molar Flow''' | '''Molar Flow''' | ||
Line 613: | Line 616: | ||
|- | |- | ||
|| 13:09 | || 13:09 | ||
− | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು | + | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|} | |} |
Latest revision as of 15:50, 16 July 2018
Time | Narration |
00:01 | DWSIMನಲ್ಲಿ, Continuous Stirred Tank Reactor (CSTR) ಅನ್ನು (ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್) ಸಿಮ್ಯುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು Continuous Stirred Tank Reactor (CSTR) ಅನ್ನು ಸಿಮ್ಯುಲೇಟ್ ಮಾಡಲು, |
00:14 | CSTR ನಲ್ಲಿ, ಒಂದು 'ರಿಯಾಕ್ಶನ್' (reaction) ಗಾಗಿ, 'ಕನ್ವರ್ಶನ್' (conversion) ಮತ್ತು 'ರಿಸಿಡೆನ್ಸ್ ಟೈಮ್' (Residence Time) ಇವುಗಳನ್ನು ಕಂಡುಹಿಡಿಯಲು ಕಲಿಯುತ್ತೇವೆ. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಇವುಗಳನ್ನು ಬಳಸುತ್ತೇನೆ. |
00:28 | ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARM ನ FOSSEE OS ಗಳಂತಹ ಇತರ OS ಗಳಲ್ಲಿಯೂ ಇದೇರೀತಿ ಆಗಿರುತ್ತದೆ. |
00:40 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನೀವು: ಒಂದು ಫ್ಲೋ-ಶೀಟ್ ಗೆ ಕಂಪೋನೆಂಟ್-ಗಳನ್ನು ಸೇರಿಸಲು, |
00:46 | 'ಥರ್ಮೋಡೈನಮಿಕ್' ಪ್ಯಾಕೇಜ್-ಗಳನ್ನು ಆಯ್ಕೆಮಾಡಲು, |
00:49 | 'ಮಟೀರಿಯಲ್' (material) ಮತ್ತು 'ಎನರ್ಜೀ' (energy) ಸ್ಟ್ರೀಮ್-ಗಳನ್ನು ಸೇರಿಸಲು ಮತ್ತು ಅವುಗಳ ಗುಣಗಳನ್ನು ಸೂಚಿಸಲು |
00:54 | ಮತ್ತು, 'ರಿಯಾಕ್ಶನ್ ಮ್ಯಾನೇಜರ್' ನಲ್ಲಿ 'ಕೈನೆಟಿಕ್ ರಿಯಾಕ್ಶನ್' ಅನ್ನು ಸೇರಿಸಲು ತಿಳಿದಿರಬೇಕು. |
00:58 | ಇದನ್ನು ಕಲಿಯುವ ಮೊದಲು, ನೀವು ತಿಳಿದಿರಬೇಕಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ. |
01:03 | ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ವೆಬ್ಸೈಟ್ ನಿಂದ ನೀವು ಪಡೆಯಬಹುದು. |
01:09 | ಒಂದು 'ಐಸೋ-ಥರ್ಮಲ್ CSTR' ನಿಂದ, 'ಎಕ್ಸಿಟ್ ಕಾಂಪೋಸಿಶನ್' (exit composition) ಅನ್ನು ನಿರ್ಧರಿಸುವ, ಒಂದು ' ಫ್ಲೋ-ಶೀಟ್' ಅನ್ನು ನಾವು ನಿರ್ಮಿಸುತ್ತೇವೆ. |
01:16 | ಇಲ್ಲಿ, ನಾವು Reaction, Property Package ಮತ್ತು Inlet Stream Conditions ಇವುಗಳನ್ನು ಕೊಡುತ್ತೇವೆ. |
01:22 | ನಂತರ, ನಾವು CSTR dimensions ಮತ್ತು reaction kinetics ಗಳನ್ನು ಕೊಡುತ್ತೇವೆ. |
01:27 | ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ DWSIM ಅನ್ನು ತೆರೆದಿದ್ದೇನೆ. |
01:32 | File ಮೆನು ಗೆ ಹೋಗಿ, New Steady-state Simulation ಅನ್ನು ಆಯ್ಕೆ ಮಾಡಿ. |
01:37 | Simulation Configuration Wizard ಎಂಬ ಒಂದು ವಿಂಡೋ ಕಾಣಿಸುತ್ತದೆ. ಕೆಳಗೆ ಇರುವ Next ಮೇಲೆ ಕ್ಲಿಕ್ ಮಾಡಿ. |
01:44 | ಈಗ, Compounds Search ಟ್ಯಾಬ್-ನಲ್ಲಿ, Ethanol ಎಂದು ಟೈಪ್ ಮಾಡಿ. |
01:50 | ChemSep ಡೇಟಾಬೇಸ್-ನಿಂದ, Ethanol ಅನ್ನು ಆಯ್ಕೆಮಾಡಿ. |
01:54 | ಹಾಗೆಯೇ, Acetic Acid ಅನ್ನು ಸೇರಿಸಿ. |
01:58 | ನಂತರ, Water ಅನ್ನು ಸೇರಿಸಿ. |
02:02 | ನಂತರ, Ethyl Acetate ಅನ್ನು ಸೇರಿಸಿ. |
02:06 | Next ಮೇಲೆ ಕ್ಲಿಕ್ ಮಾಡಿ. |
02:08 | ಈಗ Property Packages ಬರುತ್ತದೆ. |
02:12 | Available Property Packages ನಲ್ಲಿ NRTL ಮೇಲೆ ಡಬಲ್ ಕ್ಲಿಕ್ ಮಾಡಿ. |
02:18 | ಆಮೇಲೆ, Next ಮೇಲೆ ಕ್ಲಿಕ್ ಮಾಡಿ. |
02:21 | Flash Algorithmಗೆ ನಾವು ಬಂದಿದ್ದೇವೆ. |
02:24 | Default Flash Algorithm ನಿಂದ Nested Loops (VLE) ಅನ್ನು ಆಯ್ಕೆ ಮಾಡಿ. |
02:31 | Next ಮೇಲೆ ಕ್ಲಿಕ್ ಮಾಡಿ. |
02:33 | ಮುಂದಿನ ಆಯ್ಕೆ, System of Units ಆಗಿದೆ. |
02:37 | System of Unitsನಲ್ಲಿ, ನಾವು C5 ಅನ್ನು ಆಯ್ಕೆ ಮಾಡಿ |
02:43 | ನಂತರ, Finish ಮೇಲೆ ಕ್ಲಿಕ್ ಮಾಡುತ್ತೇವೆ. |
02:46 | ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. |
02:50 | CSTR ನಲ್ಲಿ ಪ್ರವೇಶಿಸುವ ಒಂದು 'ಫೀಡ್ ಸ್ಟ್ರೀಮ್' ಅನ್ನು ನಾವು ಸೇರಿಸೋಣ. |
02:54 | Object Palette ಗೆ ಹೋಗಿ. |
02:56 | Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಎಳೆದು ತನ್ನಿ (ಡ್ರಾಗ್ & ಡ್ರಾಪ್ ಮಾಡಿ). |
03:02 | ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ. |
03:07 | ಈಗ ನಾವು Feed ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ಸೂಚಿಸೋಣ. |
03:12 | Input Data ಗೆ ಹೋಗಿ. |
03:15 | ಈಗಾಗಲೇ ಆಯ್ಕೆಯಾಗಿರದಿದ್ದರೆ, Flash Spec ಅನ್ನು Temperature and Pressure (TP) ಎಂದು ಆಯ್ಕೆಮಾಡಿ. |
03:21 | ಡೀಫಾಲ್ಟ್ ಆಗಿ, Temperature and Pressure, Flash Spec ಎಂದೇ ಆಯ್ಕೆಯಾಗಿದೆ. |
03:27 | Temperature ಅನ್ನು 70 deg C ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:33 | Pressure ಅನ್ನು 1 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:38 | Mass Flow ಅನ್ನು 3600 kg/hour ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:45 | ಈಗ ನಾವು feed stream composition ಗಳನ್ನು ಸೂಚಿಸೋಣ. |
03:50 | Composition ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, Basis ಅನ್ನು Mole Fractions ಎಂದು ಆಯ್ಕೆ ಮಾಡಿ. |
03:57 | ಡಿಫಾಲ್ಟ್ ಆಗಿ, Mole Fractions, ಈಗಾಗಲೇ Basis ಎಂದು ಆಯ್ಕೆಯಾಗಿದೆ. |
04:02 | ಈಗ Ethanolಗಾಗಿ, Amount ಅನ್ನು 0.48 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ. |
04:10 | Acetic Acidಗಾಗಿ, 0.5 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ. |
04:16 | ಹಾಗೆಯೇ, Water ಗಾಗಿ, 0.02 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ. |
04:23 | Ethyl Acetateಗಾಗಿ, 0 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:28 | ಬಲಗಡೆ, Accept Changes ಮಾಡಲು, ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ. |
04:33 | ನಂತರ, ನಾವು Kinetic Reaction ಬಗ್ಗೆ ಹೇಳೋಣ. |
04:37 | Tools ನ ಅಡಿಯಲ್ಲಿ, Reactions Manager ಮೇಲೆ ಕ್ಲಿಕ್ ಮಾಡಿ. |
04:42 | Chemical Reactions Manager ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
04:46 | Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
04:52 | ನಂತರ Kinetic ಮೇಲೆ ಕ್ಲಿಕ್ ಮಾಡಿ. |
04:55 | Add New Kinetic Reaction ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
04:59 | Identificationನ ಅಡಿಯಲ್ಲಿ, Name ಅನ್ನು Ethyl Acetate ಎಂದು ನಮೂದಿಸಿ. |
05:05 | ಈಗ Description ಅನ್ನು ಹೀಗೆ ನಮೂದಿಸಿ: “Irreversible reaction for synthesis of Ethyl Acetate from Ethanol and Acetic Acid”. |
05:15 | ಮುಂದಿನ ಭಾಗವು Components, Stoichiometry and Reaction Orders ಗಳ ಟೇಬಲ್ ಆಗಿದೆ. |
05:21 | ಮೊದಲ ಕಾಲಂ ಆದ Name, ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ. |
05:26 | ಎರಡನೆಯ ಕಾಲಂ, ಅದರ Molar Weight ಅನ್ನು ತೋರಿಸುತ್ತದೆ. |
05:30 | ಮುಂದಿನ ಕಾಲಂ, Include ಎಂದು ಆಗಿದೆ. Includeನ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಿ. |
05:37 | ನಾಲ್ಕನೆಯ ಕಾಲಂ BC ಆಗಿದೆ. BC ಅಡಿಯಲ್ಲಿ, Ethanol ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. ಏಕೆಂದರೆ, Ethanol base component ಆಗಿದೆ. |
05:47 | ಮುಂದಿನ ಕಾಲಂ, Stoichiometric coefficients ಆಗಿದೆ. |
05:51 | Stoichiometric coefficients ಕಾಲಂ ನ ಅಡಿಯಲ್ಲಿ: Ethanol ಗೆ -1 (ಮೈನಸ್ ಒನ್), |
05:58 | Acetic Acid ಗೆ -1, |
06:01 | Water ಗೆ 1 ಅನ್ನು ಮತ್ತು Ethyl Acetateಗೆ 1 ಹೀಗೆ ನಮೂದಿಸಿ. Enter ಒತ್ತಿರಿ. |
06:10 | Stoichiometry ಫೀಲ್ಡ್ ನಲ್ಲಿ, ಅದು OK ಎಂದು ತೋರಿಸುತ್ತಿರುವುದನ್ನು ನಾವು ನೋಡಬಹುದು. |
06:15 | ಇಲ್ಲಿ, Equation ಫೀಲ್ಡ್, reaction equation ಅನ್ನು ತೋರಿಸುತ್ತದೆ. |
06:20 | ಮುಂದಿನ ಕಾಲಂ DO ಆಗಿದೆ. |
06:22 | ನಾವು ರಿಯಾಕ್ಷನ್, ಎಲಿಮೆಂಟರಿ ಆಗಿದೆ ಎಂದು ಪರಿಗಣಿಸುತ್ತಿದ್ದೇವೆ. |
06:26 | ಆದ್ದರಿಂದ, DO ಕಾಲಂ ನ ಅಡಿಯಲ್ಲಿ : Ethanol ಗೆ 1, |
06:32 | Acetic Acid ಗೆ 1 ಹೀಗೆ ನಮೂದಿಸಿ. ಮತ್ತು Enter ಅನ್ನು ಒತ್ತಿರಿ. |
06:38 | ಮುಂದಿನ ಕಾಲಂ RO ಆಗಿದೆ. |
06:41 | ನಾವು ಒಂದು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ಪರಿಗಣಿಸುತ್ತಿರುವುದರಿಂದ ಇಲ್ಲಿ ಏನನ್ನೂ ನಮೂದಿಸುವುದಿಲ್ಲ. |
06:47 | ನಂತರ, ಇಲ್ಲಿ Kinetic Reactions Parameters ಇದೆ. |
06:51 | ನಮ್ಮ rate, molar concentration ನಲ್ಲಿದೆ. |
06:55 | ಹೀಗಾಗಿ, ನಾವು Basis ಅನ್ನು Molar Concentrations ಎಂದು ಆಯ್ಕೆ ಮಾಡುತ್ತೇವೆ. |
07:00 | Fase, ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ, ಅದನ್ನು Liquid ಆಗಿ ಆಯ್ಕೆ ಮಾಡಿ. |
07:05 | Tmin ಅನ್ನು 300 ಎಂದು ನಮೂದಿಸಿ. |
07:09 | Tmax ಅನ್ನು 2000 ಎಂದು ನಮೂದಿಸಿ. |
07:12 | ಈಗ ನಾವು Direct and Reverse Reactions Velocity Constant ಗೆ ಹೋಗೋಣ. |
07:17 | Direct Reaction ನಲ್ಲಿ, A ಅನ್ನು 0.005 ಎಂದು ನಮೂದಿಸಿ. |
07:23 | OK ಮೇಲೆ ಕ್ಲಿಕ್ ಮಾಡಿ ಮತ್ತು Chemical Reactions Manager ವಿಂಡೋ ಅನ್ನು ಮುಚ್ಚಿ. |
07:29 | ಈಗ ನಾವು ಫ್ಲೋಶೀಟ್-ಗೆ, ಒಂದು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೇರಿಸೋಣ. |
07:35 | Object Palette ಗೆ ಹೋಗಿ. |
07:37 | Unit Operations ನ ಅಡಿಯಲ್ಲಿ, Continuous Stirred Tank Reactor ಮೇಲೆ ಕ್ಲಿಕ್ ಮಾಡಿ. |
07:43 | ಅದನ್ನು flowsheet ಗೆ ಎಳೆದು ತನ್ನಿ. |
07:46 | ನಾವು ಈಗ ಅದನ್ನು ಬೇಕಾದ ಹಾಗೆ ಹೊಂದಿಸೋಣ. |
07:50 | ಆನಂತರ, ಒಂದು Output Stream ಅನ್ನು ನಾವು ಸೇರಿಸೋಣ. |
07:54 | ಅದನ್ನು ಮಾಡಲು, ಒಂದು Material Stream ಅನ್ನು ಎಳೆದು ತರೋಣ. |
07:58 | ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ. |
08:01 | ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ. |
08:04 | ನಾವು ಈ stream ನ ಹೆಸರನ್ನು Product ಎಂದು ಬದಲಾಯಿಸುವೆವು. |
08:09 | ಆಮೇಲೆ, ಒಂದು Energy Stream ಅನ್ನು ಸೇರಿಸುವೆವು. ಮತ್ತು ಈ ಸ್ಟ್ರೀಮ್ ಅನ್ನು Energy ಎಂದು ಹೆಸರಿಸುವೆವು. |
08:16 | ಈಗ ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.
ನಾವು ಅದರ ಮೇಲೆ ಕ್ಲಿಕ್ ಮಾಡೋಣ. |
08:23 | ಎಡಭಾಗದಲ್ಲಿ, CSTR ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುತ್ತಿರುವ ಒಂದು ಟ್ಯಾಬ್ ಅನ್ನು ನಾವು ನೋಡಬಹುದು. |
08:29 | Connections ನ ಅಡಿಯಲ್ಲಿ, Inlet Stream ಗಾಗಿ ಇರುವ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Feed ಅನ್ನು ಆಯ್ಕೆ ಮಾಡಿ. |
08:36 | ನಂತರ, Outlet Stream 1 ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಅನ್ನು ಆಯ್ಕೆ ಮಾಡಿ. |
08:43 | ನಂತರ, Energy Stream ಗಾಗಿ ಇರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಅನ್ನು ಆಯ್ಕೆ ಮಾಡಿ. |
08:50 | ಈಗ Calculation Parameters ಎಂಬ ಮುಂದಿನ ವಿಭಾಗಕ್ಕೆ ಹೋಗಿ. |
08:55 | ಇಲ್ಲಿ, ಮೊದಲ ಆಯ್ಕೆಯು Reaction Set ಆಗಿದೆ. ಡೀಫಾಲ್ಟ್ ಆಗಿ, ಅದು Default Set ಆಗಿರುತ್ತದೆ. |
09:02 | ನಂತರ, Calculation Mode ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Isothermic ಅನ್ನು ಆಯ್ಕೆ ಮಾಡಿ. |
09:09 | ನಂತರ, Reactor Volume ಗಾಗಿ ಇರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 0.14 ನಮೂದಿಸಿ. ಆಮೇಲೆ Enter ಅನ್ನು ಒತ್ತಿರಿ. |
09:18 | ಈಗ ನಾವು 'ಸಿಮ್ಯುಲೇಶನ್' ಅನ್ನು ರನ್ ಮಾಡೋಣ. |
09:21 | ಟೂಲ್-ಬಾರ್ ನಲ್ಲಿರುವ, Solve Flowsheet ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
09:26 | ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ನ ಮೇಲೆ ಕ್ಲಿಕ್ ಮಾಡಿ. |
09:33 | CSTR ನ Property Editor Windowನಲ್ಲಿ, Results ಎಂಬ ವಿಭಾಗವನ್ನು ಹುಡುಕಿ. |
09:39 | General ಟ್ಯಾಬ್ ನ ಅಡಿಯಲ್ಲಿ, Residence time ಅನ್ನು ಕ್ಲಿಕ್ ಮಾಡಿ.
ಅದು 0.033 hour ಆಗಿದೆ. |
09:46 | ಈಗ Conversions ಎಂಬ ಟ್ಯಾಬ್-ಗೆ ಹೋಗಿ. |
09:49 | ಇಲ್ಲಿ, Ethanol ಗಾಗಿ ಕನ್ವರ್ಷನ್, 99.5% ಆಗಿದೆ ಮತ್ತು Acetic Acid ಗೆ ಅದು 95.5% ಆಗಿದೆ. |
10:00 | ಈಗ Insert ಮೆನುಗೆ ಹೋಗಿ ಮತ್ತು Master Property Table ಅನ್ನು ಆಯ್ಕೆ ಮಾಡಿ. |
10:06 | Master Property Table ನ ಮೇಲೆ ಡಬಲ್ ಕ್ಲಿಕ್ ಮಾಡಿ. |
10:10 | Configure Master Property Table ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
10:14 | Name ಅನ್ನು Results – Continuous Stirred Tank Reactor ಎಂದು ನಮೂದಿಸಿ. |
10:19 | Object Type ಅನ್ನು Material Stream ಎಂದು ನಮೂದಿಸಿ. |
10:22 | ಡೀಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ. |
10:29 | Properties to display ದ ಅಡಿಯಲ್ಲಿ, Object ಅನ್ನು Product ಮತ್ತು Feed ಎಂದು ಆಯ್ಕೆ ಮಾಡಿ. |
10:35 | Property ದ ಅಡಿಯಲ್ಲಿ, ಎಲ್ಲ ಪ್ಯಾರಾಮೀಟರ್ ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
10:40 | ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ:
Temperature, Pressure, Mass Flow, Molar Flow |
10:48 | Liquid Phase (Mixture) Volumetric Fraction |
10:53 | Molar Flow (Mixture) / Ethanol |
10:56 | Mass Flow (Mixture) / Ethanol |
10:59 | Molar Flow (Mixture) / Acetic Acid |
11:01 | Mass Flow (Mixture) / Acetic Acid |
11:06 | Molar Flow (Mixture) / Water |
11:09 | Mass Flow (Mixture) / Water |
11:12 | Molar Flow (Mixture) / Ethyl Acetate |
11:16 | Mass Flow (Mixture) / Ethyl Acetate |
11:19 | ಈ ವಿಂಡೋ ಅನ್ನು ಮುಚ್ಚಿರಿ. |
11:21 | ಚೆನ್ನಾಗಿ ಕಾಣಲು, Master Property Table ಅನ್ನು ಸರಿಸಿ. |
11:25 | ಇಲ್ಲಿ, ನಾವು Product ಮತ್ತು Feed ಗಳಿಗೆ ಸಂಬಂಧಿತ ಫಲಿತಾಂಶಗಳನ್ನು ನೋಡಬಹುದು. |
11:31 | ಸಾರಾಂಶವನ್ನು ನೋಡೋಣ. |
11:33 | ಈ ಟ್ಯುಟೋರಿಯಲ್-ನಲ್ಲಿ, ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸಿಮ್ಯುಲೇಟ್ ಮಾಡಲು, |
11:38 | CSTR ನಲ್ಲಿ, ಒಂದು ರಿಯಾಕ್ಷನ್-ಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. |
11:44 | ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು: ವಿವಿಧ 'ಕಂಪೌಂಡ್' ಗಳು ಮತ್ತು 'ಥರ್ಮೋಡೈನಮಿಕ್ಸ್' ನೊಂದಿಗೆ, |
11:50 | ವಿವಿಧ 'ಫೀಡ್ ಕಂಡಿಶನ್ಸ್' ನೊಂದಿಗೆ, |
11:53 | ವಿವಿಧ 'CSTR ಡೈಮೆನ್ಶನ್ಸ್' ಮತ್ತು 'ರಿಯಾಕ್ಶನ್ ಕೈನೆಟಿಕ್ಸ್ ' ಗಳೊಂದಿಗೆ ಪುನರಾವರ್ತಿಸಿ. |
11:58 | ಈ ಲಿಂಕ್-ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ನೋಡಿ. |
12:01 | ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
12:05 | ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
12:14 | ನಿಮ್ಮ ಪ್ರಶ್ನೆಗಳನ್ನು ಈ ಫೋರಂ ನಲ್ಲಿ ಕೇಳಿ. |
12:18 | FOSSEE ತಂಡವು, ಲಭ್ಯವಿರುವ ಫ್ಲೋಶೀಟ್-ಗಳನ್ನು DWSIM ಗೆ ಪರಿವರ್ತಿಸುವುದನ್ನು ಸಂಘಟಿಸುತ್ತದೆ. |
12:24 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
12:33 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. |
12:38 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
12:47 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
12:52 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
13:01 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
13:09 | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.
ಧನ್ಯವಾದಗಳು. |