Difference between revisions of "DWSIM/C2/Continuous-Stirred-Tank-Reactor/Kannada"
From Script | Spoken-Tutorial
Sandhya.np14 (Talk | contribs) (Blanked the page) |
Sandhya.np14 (Talk | contribs) |
||
(One intermediate revision by the same user not shown) | |||
Line 1: | Line 1: | ||
+ | {| border=1 | ||
+ | ||'''Time''' | ||
+ | ||'''Narration''' | ||
+ | |- | ||
+ | || 00:01 | ||
+ | || '''DWSIM'''ನಲ್ಲಿ, '''Continuous Stirred Tank Reactor (CSTR)''' ಅನ್ನು (ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್) ಸಿಮ್ಯುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. | ||
+ | |||
+ | |- | ||
+ | || 00:07 | ||
+ | || ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು '''Continuous Stirred Tank Reactor (CSTR)''' ಅನ್ನು ಸಿಮ್ಯುಲೇಟ್ ಮಾಡಲು, | ||
+ | |||
+ | |- | ||
+ | || 00:14 | ||
+ | || '''CSTR''' ನಲ್ಲಿ, ಒಂದು 'ರಿಯಾಕ್ಶನ್' (reaction) ಗಾಗಿ, 'ಕನ್ವರ್ಶನ್' (conversion) ಮತ್ತು 'ರಿಸಿಡೆನ್ಸ್ ಟೈಮ್' (Residence Time) ಇವುಗಳನ್ನು ಕಂಡುಹಿಡಿಯಲು ಕಲಿಯುತ್ತೇವೆ. | ||
+ | |||
+ | |- | ||
+ | ||00:20 | ||
+ | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM 4.3''' ಮತ್ತು '''Windows 7''' ಇವುಗಳನ್ನು ಬಳಸುತ್ತೇನೆ. | ||
+ | |||
+ | |- | ||
+ | || 00:28 | ||
+ | || ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಗಳಂತಹ ಇತರ OS ಗಳಲ್ಲಿಯೂ ಇದೇರೀತಿ ಆಗಿರುತ್ತದೆ. | ||
+ | |||
+ | |- | ||
+ | || 00:40 | ||
+ | || ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನೀವು: ಒಂದು ಫ್ಲೋ-ಶೀಟ್ ಗೆ ಕಂಪೋನೆಂಟ್-ಗಳನ್ನು ಸೇರಿಸಲು, | ||
+ | |- | ||
+ | || 00:46 | ||
+ | || 'ಥರ್ಮೋಡೈನಮಿಕ್' ಪ್ಯಾಕೇಜ್-ಗಳನ್ನು ಆಯ್ಕೆಮಾಡಲು, | ||
+ | |||
+ | |- | ||
+ | || 00:49 | ||
+ | || 'ಮಟೀರಿಯಲ್' (material) ಮತ್ತು 'ಎನರ್ಜೀ' (energy) ಸ್ಟ್ರೀಮ್-ಗಳನ್ನು ಸೇರಿಸಲು ಮತ್ತು ಅವುಗಳ ಗುಣಗಳನ್ನು ಸೂಚಿಸಲು | ||
+ | |||
+ | |- | ||
+ | || 00:54 | ||
+ | || ಮತ್ತು, 'ರಿಯಾಕ್ಶನ್ ಮ್ಯಾನೇಜರ್' ನಲ್ಲಿ 'ಕೈನೆಟಿಕ್ ರಿಯಾಕ್ಶನ್' ಅನ್ನು ಸೇರಿಸಲು ತಿಳಿದಿರಬೇಕು. | ||
+ | |||
+ | |- | ||
+ | || 00:58 | ||
+ | || ಇದನ್ನು ಕಲಿಯುವ ಮೊದಲು, ನೀವು ತಿಳಿದಿರಬೇಕಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ. | ||
+ | |||
+ | |- | ||
+ | || 01:03 | ||
+ | || ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ವೆಬ್ಸೈಟ್ ನಿಂದ ನೀವು ಪಡೆಯಬಹುದು. | ||
+ | |||
+ | |- | ||
+ | || 01:09 | ||
+ | || ಒಂದು 'ಐಸೋ-ಥರ್ಮಲ್ CSTR' ನಿಂದ, 'ಎಕ್ಸಿಟ್ ಕಾಂಪೋಸಿಶನ್' (exit composition) ಅನ್ನು ನಿರ್ಧರಿಸುವ, ಒಂದು ' ಫ್ಲೋ-ಶೀಟ್' ಅನ್ನು ನಾವು ನಿರ್ಮಿಸುತ್ತೇವೆ. | ||
+ | |- | ||
+ | || 01:16 | ||
+ | || ಇಲ್ಲಿ, ನಾವು '''Reaction, Property Package ''' ಮತ್ತು ''' Inlet Stream Conditions''' ಇವುಗಳನ್ನು ಕೊಡುತ್ತೇವೆ. | ||
+ | |||
+ | |- | ||
+ | || 01:22 | ||
+ | || ನಂತರ, ನಾವು '''CSTR dimensions''' ಮತ್ತು '''reaction kinetics''' ಗಳನ್ನು ಕೊಡುತ್ತೇವೆ. | ||
+ | |||
+ | |- | ||
+ | ||01:27 | ||
+ | || ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ '''DWSIM ''' ಅನ್ನು ತೆರೆದಿದ್ದೇನೆ. | ||
+ | |||
+ | |- | ||
+ | || 01:32 | ||
+ | || '''File''' ಮೆನು ಗೆ ಹೋಗಿ, '''New Steady-state Simulation''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | || 01:37 | ||
+ | || '''Simulation Configuration Wizard''' ಎಂಬ ಒಂದು ವಿಂಡೋ ಕಾಣಿಸುತ್ತದೆ. ಕೆಳಗೆ ಇರುವ '''Next''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 01:44 | ||
+ | || ಈಗ, '''Compounds Search''' ಟ್ಯಾಬ್-ನಲ್ಲಿ, '''Ethanol''' ಎಂದು ಟೈಪ್ ಮಾಡಿ. | ||
+ | |||
+ | |- | ||
+ | || 01:50 | ||
+ | || '''ChemSep''' ಡೇಟಾಬೇಸ್-ನಿಂದ, '''Ethanol ''' ಅನ್ನು ಆಯ್ಕೆಮಾಡಿ. | ||
+ | |||
+ | |- | ||
+ | || 01:54 | ||
+ | || ಹಾಗೆಯೇ, '''Acetic Acid''' ಅನ್ನು ಸೇರಿಸಿ. | ||
+ | |||
+ | |- | ||
+ | || 01:58 | ||
+ | || ನಂತರ, '''Water''' ಅನ್ನು ಸೇರಿಸಿ. | ||
+ | |||
+ | |- | ||
+ | || 02:02 | ||
+ | || ನಂತರ, '''Ethyl Acetate''' ಅನ್ನು ಸೇರಿಸಿ. | ||
+ | |||
+ | |- | ||
+ | || 02:06 | ||
+ | || '''Next''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 02:08 | ||
+ | || ಈಗ '''Property Packages''' ಬರುತ್ತದೆ. | ||
+ | |||
+ | |- | ||
+ | || 02:12 | ||
+ | || '''Available Property Packages''' ನಲ್ಲಿ '''NRTL''' ಮೇಲೆ ಡಬಲ್ ಕ್ಲಿಕ್ ಮಾಡಿ. | ||
+ | |||
+ | |- | ||
+ | ||02:18 | ||
+ | || ಆಮೇಲೆ, '''Next''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 02:21 | ||
+ | || '''Flash Algorithm'''ಗೆ ನಾವು ಬಂದಿದ್ದೇವೆ. | ||
+ | |||
+ | |- | ||
+ | || 02:24 | ||
+ | || '''Default Flash Algorithm''' ನಿಂದ '''Nested Loops (VLE)''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | || 02:31 | ||
+ | || '''Next''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 02:33 | ||
+ | || ಮುಂದಿನ ಆಯ್ಕೆ, '''System of Units''' ಆಗಿದೆ. | ||
+ | |||
+ | |- | ||
+ | ||02:37 | ||
+ | || '''System of Units'''ನಲ್ಲಿ, ನಾವು '''C5''' ಅನ್ನು ಆಯ್ಕೆ ಮಾಡಿ | ||
+ | |||
+ | |- | ||
+ | || 02:43 | ||
+ | || ನಂತರ, '''Finish''' ಮೇಲೆ ಕ್ಲಿಕ್ ಮಾಡುತ್ತೇವೆ. | ||
+ | |||
+ | |- | ||
+ | || 02:46 | ||
+ | || ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. | ||
+ | |||
+ | |- | ||
+ | || 02:50 | ||
+ | || '''CSTR''' ನಲ್ಲಿ ಪ್ರವೇಶಿಸುವ ಒಂದು 'ಫೀಡ್ ಸ್ಟ್ರೀಮ್' ಅನ್ನು ನಾವು ಸೇರಿಸೋಣ. | ||
+ | |||
+ | |- | ||
+ | || 02:54 | ||
+ | || '''Object Palette''' ಗೆ ಹೋಗಿ. | ||
+ | |||
+ | |- | ||
+ | || 02:56 | ||
+ | || '''Streams''' ವಿಭಾಗದಿಂದ, ಒಂದು '''Material Stream''' ಅನ್ನು '''Flowsheet'''ಗೆ ಎಳೆದು ತನ್ನಿ (ಡ್ರಾಗ್ & ಡ್ರಾಪ್ ಮಾಡಿ). | ||
+ | |||
+ | |- | ||
+ | || 03:02 | ||
+ | || ಈ ಸ್ಟ್ರೀಮ್-ನ ಹೆಸರನ್ನು ನಾವು '''Feed''' ಎಂದು ಬದಲಾಯಿಸೋಣ. | ||
+ | |||
+ | |- | ||
+ | || 03:07 | ||
+ | || ಈಗ ನಾವು '''Feed''' ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ಸೂಚಿಸೋಣ. | ||
+ | |||
+ | |- | ||
+ | ||03:12 | ||
+ | || '''Input Data''' ಗೆ ಹೋಗಿ. | ||
+ | |||
+ | |- | ||
+ | || 03:15 | ||
+ | || ಈಗಾಗಲೇ ಆಯ್ಕೆಯಾಗಿರದಿದ್ದರೆ, '''Flash Spec''' ಅನ್ನು '''Temperature and Pressure (TP)''' ಎಂದು ಆಯ್ಕೆಮಾಡಿ. | ||
+ | |||
+ | |- | ||
+ | || 03:21 | ||
+ | || ಡೀಫಾಲ್ಟ್ ಆಗಿ, '''Temperature and Pressure''', '''Flash Spec''' ಎಂದೇ ಆಯ್ಕೆಯಾಗಿದೆ. | ||
+ | |||
+ | |- | ||
+ | ||03:27 | ||
+ | || '''Temperature''' ಅನ್ನು '''70 deg C''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 03:33 | ||
+ | || '''Pressure''' ಅನ್ನು '''1 bar''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 03:38 | ||
+ | || '''Mass Flow''' ಅನ್ನು '''3600 kg/hour''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 03:45 | ||
+ | || ಈಗ ನಾವು '''feed stream composition''' ಗಳನ್ನು ಸೂಚಿಸೋಣ. | ||
+ | |||
+ | |- | ||
+ | || 03:50 | ||
+ | || '''Composition''' ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, '''Basis''' ಅನ್ನು '''Mole Fractions''' ಎಂದು ಆಯ್ಕೆ ಮಾಡಿ. | ||
+ | |||
+ | |- | ||
+ | || 03:57 | ||
+ | || ಡಿಫಾಲ್ಟ್ ಆಗಿ, '''Mole Fractions''', ಈಗಾಗಲೇ '''Basis''' ಎಂದು ಆಯ್ಕೆಯಾಗಿದೆ. | ||
+ | |||
+ | |- | ||
+ | ||04:02 | ||
+ | || ಈಗ '''Ethanol'''ಗಾಗಿ, '''Amount''' ಅನ್ನು '''0.48''' ಎಂದು ನಮೂದಿಸಿ ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 04:10 | ||
+ | || '''Acetic Acid'''ಗಾಗಿ, '''0.5''' ಎಂದು ನಮೂದಿಸಿ ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 04:16 | ||
+ | || ಹಾಗೆಯೇ, '''Water''' ಗಾಗಿ, '''0.02''' ಎಂದು ನಮೂದಿಸಿ ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 04:23 | ||
+ | || '''Ethyl Acetate'''ಗಾಗಿ, '''0''' ಎಂದು ನಮೂದಿಸಿ ಮತ್ತು '''Enter''' ಒತ್ತಿರಿ. | ||
+ | |||
+ | |- | ||
+ | || 04:28 | ||
+ | || ಬಲಗಡೆ, '''Accept Changes''' ಮಾಡಲು, ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 04:33 | ||
+ | || ನಂತರ, ನಾವು '''Kinetic Reaction''' ಬಗ್ಗೆ ಹೇಳೋಣ. | ||
+ | |||
+ | |- | ||
+ | || 04:37 | ||
+ | || '''Tools''' ನ ಅಡಿಯಲ್ಲಿ, '''Reactions Manager''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 04:42 | ||
+ | ||'''Chemical Reactions Manager''' ಎಂಬ ವಿಂಡೋ ತೆರೆದುಕೊಳ್ಳುತ್ತದೆ. | ||
+ | |||
+ | |- | ||
+ | || 04:46 | ||
+ | || '''Chemical Reactions''' ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ '''Add Reaction''' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 04:52 | ||
+ | || ನಂತರ '''Kinetic''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 04:55 | ||
+ | || '''Add New Kinetic Reaction''' ಎಂಬ ವಿಂಡೋ ತೆರೆದುಕೊಳ್ಳುತ್ತದೆ. | ||
+ | |||
+ | |- | ||
+ | || 04:59 | ||
+ | || '''Identification'''ನ ಅಡಿಯಲ್ಲಿ, '''Name''' ಅನ್ನು '''Ethyl Acetate''' ಎಂದು ನಮೂದಿಸಿ. | ||
+ | |||
+ | |- | ||
+ | || 05:05 | ||
+ | || ಈಗ '''Description''' ಅನ್ನು ಹೀಗೆ ನಮೂದಿಸಿ: '''“Irreversible reaction for synthesis of Ethyl Acetate from Ethanol and Acetic Acid”'''. | ||
+ | |||
+ | |- | ||
+ | || 05:15 | ||
+ | || ಮುಂದಿನ ಭಾಗವು '''Components, Stoichiometry and Reaction Orders''' ಗಳ ಟೇಬಲ್ ಆಗಿದೆ. | ||
+ | |||
+ | |- | ||
+ | || 05:21 | ||
+ | || ಮೊದಲ ಕಾಲಂ ಆದ '''Name''', ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ. | ||
+ | |||
+ | |- | ||
+ | || 05:26 | ||
+ | || ಎರಡನೆಯ ಕಾಲಂ, ಅದರ '''Molar Weight''' ಅನ್ನು ತೋರಿಸುತ್ತದೆ. | ||
+ | |||
+ | |- | ||
+ | || 05:30 | ||
+ | || ಮುಂದಿನ ಕಾಲಂ, '''Include''' ಎಂದು ಆಗಿದೆ. '''Include'''ನ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಿ. | ||
+ | |||
+ | |- | ||
+ | || 05:37 | ||
+ | || ನಾಲ್ಕನೆಯ ಕಾಲಂ '''BC''' ಆಗಿದೆ. '''BC''' ಅಡಿಯಲ್ಲಿ, '''Ethanol''' ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. ಏಕೆಂದರೆ, '''Ethanol''' '''base component''' ಆಗಿದೆ. | ||
+ | |||
+ | |- | ||
+ | || 05:47 | ||
+ | || ಮುಂದಿನ ಕಾಲಂ, '''Stoichiometric coefficients''' ಆಗಿದೆ. | ||
+ | |||
+ | |- | ||
+ | || 05:51 | ||
+ | || ''' Stoichiometric coefficients ''' ಕಾಲಂ ನ ಅಡಿಯಲ್ಲಿ: '''Ethanol''' ಗೆ '''-1''' (ಮೈನಸ್ ಒನ್), | ||
+ | |||
+ | |- | ||
+ | ||05:58 | ||
+ | || '''Acetic Acid''' ಗೆ '''-1''', | ||
+ | |||
+ | |- | ||
+ | ||06:01 | ||
+ | || '''Water''' ಗೆ '''1''' ಅನ್ನು ಮತ್ತು '''Ethyl Acetate'''ಗೆ '''1''' ಹೀಗೆ ನಮೂದಿಸಿ. '''Enter''' ಒತ್ತಿರಿ. | ||
+ | |||
+ | |- | ||
+ | ||06:10 | ||
+ | || '''Stoichiometry ''' ಫೀಲ್ಡ್ ನಲ್ಲಿ, ಅದು '''OK''' ಎಂದು ತೋರಿಸುತ್ತಿರುವುದನ್ನು ನಾವು ನೋಡಬಹುದು. | ||
+ | |||
+ | |- | ||
+ | || 06:15 | ||
+ | || ಇಲ್ಲಿ, '''Equation''' ಫೀಲ್ಡ್, '''reaction equation''' ಅನ್ನು ತೋರಿಸುತ್ತದೆ. | ||
+ | |||
+ | |- | ||
+ | ||06:20 | ||
+ | || ಮುಂದಿನ ಕಾಲಂ '''DO''' ಆಗಿದೆ. | ||
+ | |||
+ | |- | ||
+ | || 06:22 | ||
+ | || ನಾವು ರಿಯಾಕ್ಷನ್, ಎಲಿಮೆಂಟರಿ ಆಗಿದೆ ಎಂದು ಪರಿಗಣಿಸುತ್ತಿದ್ದೇವೆ. | ||
+ | |||
+ | |- | ||
+ | ||06:26 | ||
+ | || ಆದ್ದರಿಂದ, '''DO''' ಕಾಲಂ ನ ಅಡಿಯಲ್ಲಿ : '''Ethanol''' ಗೆ '''1''', | ||
+ | |||
+ | |- | ||
+ | ||06:32 | ||
+ | || '''Acetic Acid''' ಗೆ '''1''' ಹೀಗೆ ನಮೂದಿಸಿ. ಮತ್ತು '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 06:38 | ||
+ | || ಮುಂದಿನ ಕಾಲಂ '''RO''' ಆಗಿದೆ. | ||
+ | |||
+ | |- | ||
+ | ||06:41 | ||
+ | || ನಾವು ಒಂದು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ಪರಿಗಣಿಸುತ್ತಿರುವುದರಿಂದ ಇಲ್ಲಿ ಏನನ್ನೂ ನಮೂದಿಸುವುದಿಲ್ಲ. | ||
+ | |||
+ | |- | ||
+ | || 06:47 | ||
+ | || ನಂತರ, ಇಲ್ಲಿ '''Kinetic Reactions Parameters''' ಇದೆ. | ||
+ | |||
+ | |- | ||
+ | || 06:51 | ||
+ | || ನಮ್ಮ rate, '''molar concentration''' ನಲ್ಲಿದೆ. | ||
+ | |||
+ | |- | ||
+ | ||06:55 | ||
+ | || ಹೀಗಾಗಿ, ನಾವು '''Basis''' ಅನ್ನು '''Molar Concentrations''' ಎಂದು ಆಯ್ಕೆ ಮಾಡುತ್ತೇವೆ. | ||
+ | |||
+ | |- | ||
+ | ||07:00 | ||
+ | || '''Fase''', ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ, ಅದನ್ನು '''Liquid''' ಆಗಿ ಆಯ್ಕೆ ಮಾಡಿ. | ||
+ | |||
+ | |- | ||
+ | || 07:05 | ||
+ | || '''Tmin''' ಅನ್ನು '''300''' ಎಂದು ನಮೂದಿಸಿ. | ||
+ | |||
+ | |- | ||
+ | ||07:09 | ||
+ | || '''Tmax''' ಅನ್ನು '''2000''' ಎಂದು ನಮೂದಿಸಿ. | ||
+ | |||
+ | |- | ||
+ | || 07:12 | ||
+ | || ಈಗ ನಾವು '''Direct and Reverse Reactions Velocity Constant''' ಗೆ ಹೋಗೋಣ. | ||
+ | |||
+ | |- | ||
+ | ||07:17 | ||
+ | || '''Direct Reaction''' ನಲ್ಲಿ, '''A ''' ಅನ್ನು '''0.005''' ಎಂದು ನಮೂದಿಸಿ. | ||
+ | |||
+ | |- | ||
+ | || 07:23 | ||
+ | || '''OK''' ಮೇಲೆ ಕ್ಲಿಕ್ ಮಾಡಿ ಮತ್ತು '''Chemical Reactions Manager''' ವಿಂಡೋ ಅನ್ನು ಮುಚ್ಚಿ. | ||
+ | |||
+ | |- | ||
+ | || 07:29 | ||
+ | || ಈಗ ನಾವು ಫ್ಲೋಶೀಟ್-ಗೆ, ಒಂದು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೇರಿಸೋಣ. | ||
+ | |||
+ | |- | ||
+ | || 07:35 | ||
+ | || '''Object Palette''' ಗೆ ಹೋಗಿ. | ||
+ | |||
+ | |- | ||
+ | ||07:37 | ||
+ | || '''Unit Operations''' ನ ಅಡಿಯಲ್ಲಿ, '''Continuous Stirred Tank Reactor''' ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | ||07:43 | ||
+ | || ಅದನ್ನು '''flowsheet''' ಗೆ ಎಳೆದು ತನ್ನಿ. | ||
+ | |||
+ | |- | ||
+ | || 07:46 | ||
+ | || ನಾವು ಈಗ ಅದನ್ನು ಬೇಕಾದ ಹಾಗೆ ಹೊಂದಿಸೋಣ. | ||
+ | |||
+ | |- | ||
+ | || 07:50 | ||
+ | || ಆನಂತರ, ಒಂದು '''Output Stream''' ಅನ್ನು ನಾವು ಸೇರಿಸೋಣ. | ||
+ | |||
+ | |- | ||
+ | || 07:54 | ||
+ | || ಅದನ್ನು ಮಾಡಲು, ಒಂದು '''Material Stream''' ಅನ್ನು ಎಳೆದು ತರೋಣ. | ||
+ | |||
+ | |- | ||
+ | || 07:58 | ||
+ | || ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ. | ||
+ | |||
+ | |- | ||
+ | || 08:01 | ||
+ | || ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ. | ||
+ | |||
+ | |- | ||
+ | || 08:04 | ||
+ | || ನಾವು ಈ '''stream''' ನ ಹೆಸರನ್ನು '''Product''' ಎಂದು ಬದಲಾಯಿಸುವೆವು. | ||
+ | |||
+ | |- | ||
+ | || 08:09 | ||
+ | || ಆಮೇಲೆ, ಒಂದು '''Energy Stream''' ಅನ್ನು ಸೇರಿಸುವೆವು. ಮತ್ತು ಈ ಸ್ಟ್ರೀಮ್ ಅನ್ನು '''Energy''' ಎಂದು ಹೆಸರಿಸುವೆವು. | ||
+ | |||
+ | |- | ||
+ | || 08:16 | ||
+ | || ಈಗ ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ. | ||
+ | ನಾವು ಅದರ ಮೇಲೆ ಕ್ಲಿಕ್ ಮಾಡೋಣ. | ||
+ | |||
+ | |- | ||
+ | || 08:23 | ||
+ | || ಎಡಭಾಗದಲ್ಲಿ, '''CSTR''' ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುತ್ತಿರುವ ಒಂದು ಟ್ಯಾಬ್ ಅನ್ನು ನಾವು ನೋಡಬಹುದು. | ||
+ | |||
+ | |- | ||
+ | || 08:29 | ||
+ | || '''Connections''' ನ ಅಡಿಯಲ್ಲಿ, '''Inlet Stream''' ಗಾಗಿ ಇರುವ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Feed''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | || 08:36 | ||
+ | || ನಂತರ, '''Outlet Stream 1''' ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Product''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | ||08:43 | ||
+ | || ನಂತರ, '''Energy Stream''' ಗಾಗಿ ಇರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Energy''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | || 08:50 | ||
+ | || ಈಗ '''Calculation Parameters''' ಎಂಬ ಮುಂದಿನ ವಿಭಾಗಕ್ಕೆ ಹೋಗಿ. | ||
+ | |||
+ | |- | ||
+ | || 08:55 | ||
+ | || ಇಲ್ಲಿ, ಮೊದಲ ಆಯ್ಕೆಯು '''Reaction Set''' ಆಗಿದೆ. ಡೀಫಾಲ್ಟ್ ಆಗಿ, ಅದು '''Default Set''' ಆಗಿರುತ್ತದೆ. | ||
+ | |||
+ | |- | ||
+ | ||09:02 | ||
+ | || ನಂತರ, '''Calculation Mode''' ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Isothermic''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | || 09:09 | ||
+ | || ನಂತರ, '''Reactor Volume''' ಗಾಗಿ ಇರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''0.14''' ನಮೂದಿಸಿ. ಆಮೇಲೆ '''Enter''' ಅನ್ನು ಒತ್ತಿರಿ. | ||
+ | |||
+ | |- | ||
+ | || 09:18 | ||
+ | || ಈಗ ನಾವು 'ಸಿಮ್ಯುಲೇಶನ್' ಅನ್ನು ರನ್ ಮಾಡೋಣ. | ||
+ | |||
+ | |- | ||
+ | || 09:21 | ||
+ | || ಟೂಲ್-ಬಾರ್ ನಲ್ಲಿರುವ, '''Solve Flowsheet''' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 09:26 | ||
+ | || ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ನ ಮೇಲೆ ಕ್ಲಿಕ್ ಮಾಡಿ. | ||
+ | |||
+ | |- | ||
+ | || 09:33 | ||
+ | || '''CSTR''' ನ '''Property Editor Window'''ನಲ್ಲಿ, '''Results''' ಎಂಬ ವಿಭಾಗವನ್ನು ಹುಡುಕಿ. | ||
+ | |||
+ | |- | ||
+ | || 09:39 | ||
+ | || '''General''' ಟ್ಯಾಬ್ ನ ಅಡಿಯಲ್ಲಿ, '''Residence time''' ಅನ್ನು ಕ್ಲಿಕ್ ಮಾಡಿ. | ||
+ | ಅದು '''0.033 hour''' ಆಗಿದೆ. | ||
+ | |||
+ | |- | ||
+ | ||09:46 | ||
+ | || ಈಗ '''Conversions''' ಎಂಬ ಟ್ಯಾಬ್-ಗೆ ಹೋಗಿ. | ||
+ | |||
+ | |- | ||
+ | ||09:49 | ||
+ | || ಇಲ್ಲಿ, '''Ethanol''' ಗಾಗಿ ಕನ್ವರ್ಷನ್, '''99.5%''' ಆಗಿದೆ ಮತ್ತು '''Acetic Acid''' ಗೆ ಅದು '''95.5%''' ಆಗಿದೆ. | ||
+ | |||
+ | |- | ||
+ | || 10:00 | ||
+ | || ಈಗ '''Insert''' ಮೆನುಗೆ ಹೋಗಿ ಮತ್ತು '''Master Property Table''' ಅನ್ನು ಆಯ್ಕೆ ಮಾಡಿ. | ||
+ | |||
+ | |- | ||
+ | || 10:06 | ||
+ | || '''Master Property Table''' ನ ಮೇಲೆ ಡಬಲ್ ಕ್ಲಿಕ್ ಮಾಡಿ. | ||
+ | |||
+ | |- | ||
+ | || 10:10 | ||
+ | || '''Configure Master Property Table''' ಎಂಬ ವಿಂಡೋ ತೆರೆದುಕೊಳ್ಳುತ್ತದೆ. | ||
+ | |||
+ | |- | ||
+ | || 10:14 | ||
+ | || '''Name''' ಅನ್ನು '''Results – Continuous Stirred Tank Reactor''' ಎಂದು ನಮೂದಿಸಿ. | ||
+ | |||
+ | |- | ||
+ | || 10:19 | ||
+ | || '''Object Type''' ಅನ್ನು '''Material Stream''' ಎಂದು ನಮೂದಿಸಿ. | ||
+ | |||
+ | |- | ||
+ | ||10:22 | ||
+ | || ಡೀಫಾಲ್ಟ್ ಆಗಿ, '''Material Stream''' ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ. | ||
+ | |||
+ | |- | ||
+ | || 10:29 | ||
+ | || '''Properties to display''' ದ ಅಡಿಯಲ್ಲಿ, '''Object''' ಅನ್ನು '''Product''' ಮತ್ತು '''Feed''' ಎಂದು ಆಯ್ಕೆ ಮಾಡಿ. | ||
+ | |||
+ | |- | ||
+ | || 10:35 | ||
+ | || '''Property ''' ದ ಅಡಿಯಲ್ಲಿ, ಎಲ್ಲ ಪ್ಯಾರಾಮೀಟರ್ ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. | ||
+ | |||
+ | |- | ||
+ | ||10:40 | ||
+ | || ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ: | ||
+ | '''Temperature''', | ||
+ | |||
+ | '''Pressure''', | ||
+ | |||
+ | '''Mass Flow''', | ||
+ | |||
+ | '''Molar Flow''' | ||
+ | |||
+ | |- | ||
+ | || 10:48 | ||
+ | ||'''Liquid Phase (Mixture) Volumetric Fraction''' | ||
+ | |||
+ | |- | ||
+ | || 10:53 | ||
+ | ||'''Molar Flow (Mixture) / Ethanol''' | ||
+ | |||
+ | |- | ||
+ | || 10:56 | ||
+ | ||'''Mass Flow (Mixture) / Ethanol''' | ||
+ | |||
+ | |- | ||
+ | || 10:59 | ||
+ | ||'''Molar Flow (Mixture) / Acetic Acid''' | ||
+ | |||
+ | |- | ||
+ | || 11:01 | ||
+ | ||'''Mass Flow (Mixture) / Acetic Acid''' | ||
+ | |||
+ | |- | ||
+ | || 11:06 | ||
+ | ||'''Molar Flow (Mixture) / Water''' | ||
+ | |||
+ | |- | ||
+ | || 11:09 | ||
+ | ||'''Mass Flow (Mixture) / Water''' | ||
+ | |||
+ | |- | ||
+ | || 11:12 | ||
+ | ||'''Molar Flow (Mixture) / Ethyl Acetate''' | ||
+ | |||
+ | |- | ||
+ | || 11:16 | ||
+ | ||'''Mass Flow (Mixture) / Ethyl Acetate''' | ||
+ | |||
+ | |- | ||
+ | || 11:19 | ||
+ | || ಈ ವಿಂಡೋ ಅನ್ನು ಮುಚ್ಚಿರಿ. | ||
+ | |||
+ | |- | ||
+ | || 11:21 | ||
+ | || ಚೆನ್ನಾಗಿ ಕಾಣಲು, '''Master Property Table''' ಅನ್ನು ಸರಿಸಿ. | ||
+ | |||
+ | |- | ||
+ | || 11:25 | ||
+ | || ಇಲ್ಲಿ, ನಾವು '''Product''' ಮತ್ತು '''Feed''' ಗಳಿಗೆ ಸಂಬಂಧಿತ ಫಲಿತಾಂಶಗಳನ್ನು ನೋಡಬಹುದು. | ||
+ | |||
+ | |- | ||
+ | || 11:31 | ||
+ | || ಸಾರಾಂಶವನ್ನು ನೋಡೋಣ. | ||
+ | |||
+ | |- | ||
+ | ||11:33 | ||
+ | || ಈ ಟ್ಯುಟೋರಿಯಲ್-ನಲ್ಲಿ, ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸಿಮ್ಯುಲೇಟ್ ಮಾಡಲು, | ||
+ | |||
+ | |- | ||
+ | ||11:38 | ||
+ | || '''CSTR''' ನಲ್ಲಿ, ಒಂದು ರಿಯಾಕ್ಷನ್-ಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. | ||
+ | |||
+ | |- | ||
+ | || 11:44 | ||
+ | || ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು: ವಿವಿಧ 'ಕಂಪೌಂಡ್' ಗಳು ಮತ್ತು 'ಥರ್ಮೋಡೈನಮಿಕ್ಸ್' ನೊಂದಿಗೆ, | ||
+ | |||
+ | |- | ||
+ | || 11:50 | ||
+ | || ವಿವಿಧ 'ಫೀಡ್ ಕಂಡಿಶನ್ಸ್' ನೊಂದಿಗೆ, | ||
+ | |||
+ | |- | ||
+ | || 11:53 | ||
+ | || ವಿವಿಧ 'CSTR ಡೈಮೆನ್ಶನ್ಸ್' ಮತ್ತು 'ರಿಯಾಕ್ಶನ್ ಕೈನೆಟಿಕ್ಸ್ ' ಗಳೊಂದಿಗೆ ಪುನರಾವರ್ತಿಸಿ. | ||
+ | |||
+ | |- | ||
+ | || 11:58 | ||
+ | || ಈ ಲಿಂಕ್-ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ನೋಡಿ. | ||
+ | |||
+ | |- | ||
+ | ||12:01 | ||
+ | || ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. | ||
+ | |||
+ | |- | ||
+ | ||12:05 | ||
+ | || ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. | ||
+ | |||
+ | |- | ||
+ | || 12:14 | ||
+ | || ನಿಮ್ಮ ಪ್ರಶ್ನೆಗಳನ್ನು ಈ ಫೋರಂ ನಲ್ಲಿ ಕೇಳಿ. | ||
+ | |||
+ | |- | ||
+ | ||12:18 | ||
+ | || '''FOSSEE''' ತಂಡವು, ಲಭ್ಯವಿರುವ ಫ್ಲೋಶೀಟ್-ಗಳನ್ನು '''DWSIM''' ಗೆ ಪರಿವರ್ತಿಸುವುದನ್ನು ಸಂಘಟಿಸುತ್ತದೆ. | ||
+ | |||
+ | |- | ||
+ | || 12:24 | ||
+ | || ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. | ||
+ | |||
+ | |- | ||
+ | || 12:33 | ||
+ | || ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. | ||
+ | |||
+ | |- | ||
+ | || 12:38 | ||
+ | || ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. | ||
+ | |||
+ | |- | ||
+ | || 12:47 | ||
+ | || FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. | ||
+ | |||
+ | |- | ||
+ | || 12:52 | ||
+ | || ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. | ||
+ | |||
+ | |- | ||
+ | || 13:01 | ||
+ | || ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. | ||
+ | |||
+ | |- | ||
+ | || 13:09 | ||
+ | || ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ. | ||
+ | ಧನ್ಯವಾದಗಳು. | ||
+ | |||
+ | |} |
Latest revision as of 15:50, 16 July 2018
Time | Narration |
00:01 | DWSIMನಲ್ಲಿ, Continuous Stirred Tank Reactor (CSTR) ಅನ್ನು (ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್) ಸಿಮ್ಯುಲೇಟ್ ಮಾಡುವ ಈ ಟ್ಯುಟೋರಿಯಲ್-ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್-ನಲ್ಲಿ, ನಾವು: ಒಂದು Continuous Stirred Tank Reactor (CSTR) ಅನ್ನು ಸಿಮ್ಯುಲೇಟ್ ಮಾಡಲು, |
00:14 | CSTR ನಲ್ಲಿ, ಒಂದು 'ರಿಯಾಕ್ಶನ್' (reaction) ಗಾಗಿ, 'ಕನ್ವರ್ಶನ್' (conversion) ಮತ್ತು 'ರಿಸಿಡೆನ್ಸ್ ಟೈಮ್' (Residence Time) ಇವುಗಳನ್ನು ಕಂಡುಹಿಡಿಯಲು ಕಲಿಯುತ್ತೇವೆ. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಇವುಗಳನ್ನು ಬಳಸುತ್ತೇನೆ. |
00:28 | ಈ ಟ್ಯುಟೋರಿಯಲ್-ನಲ್ಲಿ ತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARM ನ FOSSEE OS ಗಳಂತಹ ಇತರ OS ಗಳಲ್ಲಿಯೂ ಇದೇರೀತಿ ಆಗಿರುತ್ತದೆ. |
00:40 | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು, ನೀವು: ಒಂದು ಫ್ಲೋ-ಶೀಟ್ ಗೆ ಕಂಪೋನೆಂಟ್-ಗಳನ್ನು ಸೇರಿಸಲು, |
00:46 | 'ಥರ್ಮೋಡೈನಮಿಕ್' ಪ್ಯಾಕೇಜ್-ಗಳನ್ನು ಆಯ್ಕೆಮಾಡಲು, |
00:49 | 'ಮಟೀರಿಯಲ್' (material) ಮತ್ತು 'ಎನರ್ಜೀ' (energy) ಸ್ಟ್ರೀಮ್-ಗಳನ್ನು ಸೇರಿಸಲು ಮತ್ತು ಅವುಗಳ ಗುಣಗಳನ್ನು ಸೂಚಿಸಲು |
00:54 | ಮತ್ತು, 'ರಿಯಾಕ್ಶನ್ ಮ್ಯಾನೇಜರ್' ನಲ್ಲಿ 'ಕೈನೆಟಿಕ್ ರಿಯಾಕ್ಶನ್' ಅನ್ನು ಸೇರಿಸಲು ತಿಳಿದಿರಬೇಕು. |
00:58 | ಇದನ್ನು ಕಲಿಯುವ ಮೊದಲು, ನೀವು ತಿಳಿದಿರಬೇಕಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ. |
01:03 | ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಫೈಲ್-ಗಳನ್ನು ಈ ವೆಬ್ಸೈಟ್ ನಿಂದ ನೀವು ಪಡೆಯಬಹುದು. |
01:09 | ಒಂದು 'ಐಸೋ-ಥರ್ಮಲ್ CSTR' ನಿಂದ, 'ಎಕ್ಸಿಟ್ ಕಾಂಪೋಸಿಶನ್' (exit composition) ಅನ್ನು ನಿರ್ಧರಿಸುವ, ಒಂದು ' ಫ್ಲೋ-ಶೀಟ್' ಅನ್ನು ನಾವು ನಿರ್ಮಿಸುತ್ತೇವೆ. |
01:16 | ಇಲ್ಲಿ, ನಾವು Reaction, Property Package ಮತ್ತು Inlet Stream Conditions ಇವುಗಳನ್ನು ಕೊಡುತ್ತೇವೆ. |
01:22 | ನಂತರ, ನಾವು CSTR dimensions ಮತ್ತು reaction kinetics ಗಳನ್ನು ಕೊಡುತ್ತೇವೆ. |
01:27 | ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ DWSIM ಅನ್ನು ತೆರೆದಿದ್ದೇನೆ. |
01:32 | File ಮೆನು ಗೆ ಹೋಗಿ, New Steady-state Simulation ಅನ್ನು ಆಯ್ಕೆ ಮಾಡಿ. |
01:37 | Simulation Configuration Wizard ಎಂಬ ಒಂದು ವಿಂಡೋ ಕಾಣಿಸುತ್ತದೆ. ಕೆಳಗೆ ಇರುವ Next ಮೇಲೆ ಕ್ಲಿಕ್ ಮಾಡಿ. |
01:44 | ಈಗ, Compounds Search ಟ್ಯಾಬ್-ನಲ್ಲಿ, Ethanol ಎಂದು ಟೈಪ್ ಮಾಡಿ. |
01:50 | ChemSep ಡೇಟಾಬೇಸ್-ನಿಂದ, Ethanol ಅನ್ನು ಆಯ್ಕೆಮಾಡಿ. |
01:54 | ಹಾಗೆಯೇ, Acetic Acid ಅನ್ನು ಸೇರಿಸಿ. |
01:58 | ನಂತರ, Water ಅನ್ನು ಸೇರಿಸಿ. |
02:02 | ನಂತರ, Ethyl Acetate ಅನ್ನು ಸೇರಿಸಿ. |
02:06 | Next ಮೇಲೆ ಕ್ಲಿಕ್ ಮಾಡಿ. |
02:08 | ಈಗ Property Packages ಬರುತ್ತದೆ. |
02:12 | Available Property Packages ನಲ್ಲಿ NRTL ಮೇಲೆ ಡಬಲ್ ಕ್ಲಿಕ್ ಮಾಡಿ. |
02:18 | ಆಮೇಲೆ, Next ಮೇಲೆ ಕ್ಲಿಕ್ ಮಾಡಿ. |
02:21 | Flash Algorithmಗೆ ನಾವು ಬಂದಿದ್ದೇವೆ. |
02:24 | Default Flash Algorithm ನಿಂದ Nested Loops (VLE) ಅನ್ನು ಆಯ್ಕೆ ಮಾಡಿ. |
02:31 | Next ಮೇಲೆ ಕ್ಲಿಕ್ ಮಾಡಿ. |
02:33 | ಮುಂದಿನ ಆಯ್ಕೆ, System of Units ಆಗಿದೆ. |
02:37 | System of Unitsನಲ್ಲಿ, ನಾವು C5 ಅನ್ನು ಆಯ್ಕೆ ಮಾಡಿ |
02:43 | ನಂತರ, Finish ಮೇಲೆ ಕ್ಲಿಕ್ ಮಾಡುತ್ತೇವೆ. |
02:46 | ಈಗ ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ. |
02:50 | CSTR ನಲ್ಲಿ ಪ್ರವೇಶಿಸುವ ಒಂದು 'ಫೀಡ್ ಸ್ಟ್ರೀಮ್' ಅನ್ನು ನಾವು ಸೇರಿಸೋಣ. |
02:54 | Object Palette ಗೆ ಹೋಗಿ. |
02:56 | Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಎಳೆದು ತನ್ನಿ (ಡ್ರಾಗ್ & ಡ್ರಾಪ್ ಮಾಡಿ). |
03:02 | ಈ ಸ್ಟ್ರೀಮ್-ನ ಹೆಸರನ್ನು ನಾವು Feed ಎಂದು ಬದಲಾಯಿಸೋಣ. |
03:07 | ಈಗ ನಾವು Feed ಸ್ಟ್ರೀಮ್-ನ ಪ್ರಾಪರ್ಟಿಗಳನ್ನು ಸೂಚಿಸೋಣ. |
03:12 | Input Data ಗೆ ಹೋಗಿ. |
03:15 | ಈಗಾಗಲೇ ಆಯ್ಕೆಯಾಗಿರದಿದ್ದರೆ, Flash Spec ಅನ್ನು Temperature and Pressure (TP) ಎಂದು ಆಯ್ಕೆಮಾಡಿ. |
03:21 | ಡೀಫಾಲ್ಟ್ ಆಗಿ, Temperature and Pressure, Flash Spec ಎಂದೇ ಆಯ್ಕೆಯಾಗಿದೆ. |
03:27 | Temperature ಅನ್ನು 70 deg C ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:33 | Pressure ಅನ್ನು 1 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:38 | Mass Flow ಅನ್ನು 3600 kg/hour ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ. |
03:45 | ಈಗ ನಾವು feed stream composition ಗಳನ್ನು ಸೂಚಿಸೋಣ. |
03:50 | Composition ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, Basis ಅನ್ನು Mole Fractions ಎಂದು ಆಯ್ಕೆ ಮಾಡಿ. |
03:57 | ಡಿಫಾಲ್ಟ್ ಆಗಿ, Mole Fractions, ಈಗಾಗಲೇ Basis ಎಂದು ಆಯ್ಕೆಯಾಗಿದೆ. |
04:02 | ಈಗ Ethanolಗಾಗಿ, Amount ಅನ್ನು 0.48 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ. |
04:10 | Acetic Acidಗಾಗಿ, 0.5 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ. |
04:16 | ಹಾಗೆಯೇ, Water ಗಾಗಿ, 0.02 ಎಂದು ನಮೂದಿಸಿ ಮತ್ತು Enter ಅನ್ನು ಒತ್ತಿರಿ. |
04:23 | Ethyl Acetateಗಾಗಿ, 0 ಎಂದು ನಮೂದಿಸಿ ಮತ್ತು Enter ಒತ್ತಿರಿ. |
04:28 | ಬಲಗಡೆ, Accept Changes ಮಾಡಲು, ಈ ಹಸಿರು ಟಿಕ್ ಮೇಲೆ ಕ್ಲಿಕ್ ಮಾಡಿ. |
04:33 | ನಂತರ, ನಾವು Kinetic Reaction ಬಗ್ಗೆ ಹೇಳೋಣ. |
04:37 | Tools ನ ಅಡಿಯಲ್ಲಿ, Reactions Manager ಮೇಲೆ ಕ್ಲಿಕ್ ಮಾಡಿ. |
04:42 | Chemical Reactions Manager ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
04:46 | Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
04:52 | ನಂತರ Kinetic ಮೇಲೆ ಕ್ಲಿಕ್ ಮಾಡಿ. |
04:55 | Add New Kinetic Reaction ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
04:59 | Identificationನ ಅಡಿಯಲ್ಲಿ, Name ಅನ್ನು Ethyl Acetate ಎಂದು ನಮೂದಿಸಿ. |
05:05 | ಈಗ Description ಅನ್ನು ಹೀಗೆ ನಮೂದಿಸಿ: “Irreversible reaction for synthesis of Ethyl Acetate from Ethanol and Acetic Acid”. |
05:15 | ಮುಂದಿನ ಭಾಗವು Components, Stoichiometry and Reaction Orders ಗಳ ಟೇಬಲ್ ಆಗಿದೆ. |
05:21 | ಮೊದಲ ಕಾಲಂ ಆದ Name, ಲಭ್ಯವಿರುವ ಕಂಪೌಂಡ್-ಗಳನ್ನು ಇಲ್ಲಿ ತೋರಿಸುತ್ತದೆ. |
05:26 | ಎರಡನೆಯ ಕಾಲಂ, ಅದರ Molar Weight ಅನ್ನು ತೋರಿಸುತ್ತದೆ. |
05:30 | ಮುಂದಿನ ಕಾಲಂ, Include ಎಂದು ಆಗಿದೆ. Includeನ ಅಡಿಯಲ್ಲಿ, ಎಲ್ಲ ಚೆಕ್-ಬಾಕ್ಸ್ ಗಳನ್ನು ಚೆಕ್ ಮಾಡಿ. |
05:37 | ನಾಲ್ಕನೆಯ ಕಾಲಂ BC ಆಗಿದೆ. BC ಅಡಿಯಲ್ಲಿ, Ethanol ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ. ಏಕೆಂದರೆ, Ethanol base component ಆಗಿದೆ. |
05:47 | ಮುಂದಿನ ಕಾಲಂ, Stoichiometric coefficients ಆಗಿದೆ. |
05:51 | Stoichiometric coefficients ಕಾಲಂ ನ ಅಡಿಯಲ್ಲಿ: Ethanol ಗೆ -1 (ಮೈನಸ್ ಒನ್), |
05:58 | Acetic Acid ಗೆ -1, |
06:01 | Water ಗೆ 1 ಅನ್ನು ಮತ್ತು Ethyl Acetateಗೆ 1 ಹೀಗೆ ನಮೂದಿಸಿ. Enter ಒತ್ತಿರಿ. |
06:10 | Stoichiometry ಫೀಲ್ಡ್ ನಲ್ಲಿ, ಅದು OK ಎಂದು ತೋರಿಸುತ್ತಿರುವುದನ್ನು ನಾವು ನೋಡಬಹುದು. |
06:15 | ಇಲ್ಲಿ, Equation ಫೀಲ್ಡ್, reaction equation ಅನ್ನು ತೋರಿಸುತ್ತದೆ. |
06:20 | ಮುಂದಿನ ಕಾಲಂ DO ಆಗಿದೆ. |
06:22 | ನಾವು ರಿಯಾಕ್ಷನ್, ಎಲಿಮೆಂಟರಿ ಆಗಿದೆ ಎಂದು ಪರಿಗಣಿಸುತ್ತಿದ್ದೇವೆ. |
06:26 | ಆದ್ದರಿಂದ, DO ಕಾಲಂ ನ ಅಡಿಯಲ್ಲಿ : Ethanol ಗೆ 1, |
06:32 | Acetic Acid ಗೆ 1 ಹೀಗೆ ನಮೂದಿಸಿ. ಮತ್ತು Enter ಅನ್ನು ಒತ್ತಿರಿ. |
06:38 | ಮುಂದಿನ ಕಾಲಂ RO ಆಗಿದೆ. |
06:41 | ನಾವು ಒಂದು ಇರ್ರಿವರ್ಸಿಬಲ್ ರಿಯಾಕ್ಷನ್ ಅನ್ನು ಪರಿಗಣಿಸುತ್ತಿರುವುದರಿಂದ ಇಲ್ಲಿ ಏನನ್ನೂ ನಮೂದಿಸುವುದಿಲ್ಲ. |
06:47 | ನಂತರ, ಇಲ್ಲಿ Kinetic Reactions Parameters ಇದೆ. |
06:51 | ನಮ್ಮ rate, molar concentration ನಲ್ಲಿದೆ. |
06:55 | ಹೀಗಾಗಿ, ನಾವು Basis ಅನ್ನು Molar Concentrations ಎಂದು ಆಯ್ಕೆ ಮಾಡುತ್ತೇವೆ. |
07:00 | Fase, ಈಗಾಗಲೇ ಆಯ್ಕೆ ಆಗಿಲ್ಲದಿದ್ದರೆ, ಅದನ್ನು Liquid ಆಗಿ ಆಯ್ಕೆ ಮಾಡಿ. |
07:05 | Tmin ಅನ್ನು 300 ಎಂದು ನಮೂದಿಸಿ. |
07:09 | Tmax ಅನ್ನು 2000 ಎಂದು ನಮೂದಿಸಿ. |
07:12 | ಈಗ ನಾವು Direct and Reverse Reactions Velocity Constant ಗೆ ಹೋಗೋಣ. |
07:17 | Direct Reaction ನಲ್ಲಿ, A ಅನ್ನು 0.005 ಎಂದು ನಮೂದಿಸಿ. |
07:23 | OK ಮೇಲೆ ಕ್ಲಿಕ್ ಮಾಡಿ ಮತ್ತು Chemical Reactions Manager ವಿಂಡೋ ಅನ್ನು ಮುಚ್ಚಿ. |
07:29 | ಈಗ ನಾವು ಫ್ಲೋಶೀಟ್-ಗೆ, ಒಂದು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೇರಿಸೋಣ. |
07:35 | Object Palette ಗೆ ಹೋಗಿ. |
07:37 | Unit Operations ನ ಅಡಿಯಲ್ಲಿ, Continuous Stirred Tank Reactor ಮೇಲೆ ಕ್ಲಿಕ್ ಮಾಡಿ. |
07:43 | ಅದನ್ನು flowsheet ಗೆ ಎಳೆದು ತನ್ನಿ. |
07:46 | ನಾವು ಈಗ ಅದನ್ನು ಬೇಕಾದ ಹಾಗೆ ಹೊಂದಿಸೋಣ. |
07:50 | ಆನಂತರ, ಒಂದು Output Stream ಅನ್ನು ನಾವು ಸೇರಿಸೋಣ. |
07:54 | ಅದನ್ನು ಮಾಡಲು, ಒಂದು Material Stream ಅನ್ನು ಎಳೆದು ತರೋಣ. |
07:58 | ಮತ್ತೊಮ್ಮೆ ನಮಗೆ ಬೇಕಾದ ಹಾಗೆ ಜೋಡಿಸೋಣ. |
08:01 | ಆ ಸ್ಟ್ರೀಮ್ ಅನ್ನು ಹಾಗೆಯೇ ಬಿಡೋಣ. |
08:04 | ನಾವು ಈ stream ನ ಹೆಸರನ್ನು Product ಎಂದು ಬದಲಾಯಿಸುವೆವು. |
08:09 | ಆಮೇಲೆ, ಒಂದು Energy Stream ಅನ್ನು ಸೇರಿಸುವೆವು. ಮತ್ತು ಈ ಸ್ಟ್ರೀಮ್ ಅನ್ನು Energy ಎಂದು ಹೆಸರಿಸುವೆವು. |
08:16 | ಈಗ ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸೂಚಿಸಲು ಸಿದ್ಧರಾಗಿದ್ದೇವೆ.
ನಾವು ಅದರ ಮೇಲೆ ಕ್ಲಿಕ್ ಮಾಡೋಣ. |
08:23 | ಎಡಭಾಗದಲ್ಲಿ, CSTR ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುತ್ತಿರುವ ಒಂದು ಟ್ಯಾಬ್ ಅನ್ನು ನಾವು ನೋಡಬಹುದು. |
08:29 | Connections ನ ಅಡಿಯಲ್ಲಿ, Inlet Stream ಗಾಗಿ ಇರುವ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Feed ಅನ್ನು ಆಯ್ಕೆ ಮಾಡಿ. |
08:36 | ನಂತರ, Outlet Stream 1 ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಅನ್ನು ಆಯ್ಕೆ ಮಾಡಿ. |
08:43 | ನಂತರ, Energy Stream ಗಾಗಿ ಇರುವ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಅನ್ನು ಆಯ್ಕೆ ಮಾಡಿ. |
08:50 | ಈಗ Calculation Parameters ಎಂಬ ಮುಂದಿನ ವಿಭಾಗಕ್ಕೆ ಹೋಗಿ. |
08:55 | ಇಲ್ಲಿ, ಮೊದಲ ಆಯ್ಕೆಯು Reaction Set ಆಗಿದೆ. ಡೀಫಾಲ್ಟ್ ಆಗಿ, ಅದು Default Set ಆಗಿರುತ್ತದೆ. |
09:02 | ನಂತರ, Calculation Mode ಗಾಗಿ ಇರುವ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Isothermic ಅನ್ನು ಆಯ್ಕೆ ಮಾಡಿ. |
09:09 | ನಂತರ, Reactor Volume ಗಾಗಿ ಇರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 0.14 ನಮೂದಿಸಿ. ಆಮೇಲೆ Enter ಅನ್ನು ಒತ್ತಿರಿ. |
09:18 | ಈಗ ನಾವು 'ಸಿಮ್ಯುಲೇಶನ್' ಅನ್ನು ರನ್ ಮಾಡೋಣ. |
09:21 | ಟೂಲ್-ಬಾರ್ ನಲ್ಲಿರುವ, Solve Flowsheet ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. |
09:26 | ಲೆಕ್ಕಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ನ ಮೇಲೆ ಕ್ಲಿಕ್ ಮಾಡಿ. |
09:33 | CSTR ನ Property Editor Windowನಲ್ಲಿ, Results ಎಂಬ ವಿಭಾಗವನ್ನು ಹುಡುಕಿ. |
09:39 | General ಟ್ಯಾಬ್ ನ ಅಡಿಯಲ್ಲಿ, Residence time ಅನ್ನು ಕ್ಲಿಕ್ ಮಾಡಿ.
ಅದು 0.033 hour ಆಗಿದೆ. |
09:46 | ಈಗ Conversions ಎಂಬ ಟ್ಯಾಬ್-ಗೆ ಹೋಗಿ. |
09:49 | ಇಲ್ಲಿ, Ethanol ಗಾಗಿ ಕನ್ವರ್ಷನ್, 99.5% ಆಗಿದೆ ಮತ್ತು Acetic Acid ಗೆ ಅದು 95.5% ಆಗಿದೆ. |
10:00 | ಈಗ Insert ಮೆನುಗೆ ಹೋಗಿ ಮತ್ತು Master Property Table ಅನ್ನು ಆಯ್ಕೆ ಮಾಡಿ. |
10:06 | Master Property Table ನ ಮೇಲೆ ಡಬಲ್ ಕ್ಲಿಕ್ ಮಾಡಿ. |
10:10 | Configure Master Property Table ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
10:14 | Name ಅನ್ನು Results – Continuous Stirred Tank Reactor ಎಂದು ನಮೂದಿಸಿ. |
10:19 | Object Type ಅನ್ನು Material Stream ಎಂದು ನಮೂದಿಸಿ. |
10:22 | ಡೀಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ. |
10:29 | Properties to display ದ ಅಡಿಯಲ್ಲಿ, Object ಅನ್ನು Product ಮತ್ತು Feed ಎಂದು ಆಯ್ಕೆ ಮಾಡಿ. |
10:35 | Property ದ ಅಡಿಯಲ್ಲಿ, ಎಲ್ಲ ಪ್ಯಾರಾಮೀಟರ್ ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ. |
10:40 | ಈಗ ಪ್ರಾಪರ್ಟಿಗಳನ್ನು ಈ ರೀತಿ ಆಯ್ಕೆಮಾಡಿ:
Temperature, Pressure, Mass Flow, Molar Flow |
10:48 | Liquid Phase (Mixture) Volumetric Fraction |
10:53 | Molar Flow (Mixture) / Ethanol |
10:56 | Mass Flow (Mixture) / Ethanol |
10:59 | Molar Flow (Mixture) / Acetic Acid |
11:01 | Mass Flow (Mixture) / Acetic Acid |
11:06 | Molar Flow (Mixture) / Water |
11:09 | Mass Flow (Mixture) / Water |
11:12 | Molar Flow (Mixture) / Ethyl Acetate |
11:16 | Mass Flow (Mixture) / Ethyl Acetate |
11:19 | ಈ ವಿಂಡೋ ಅನ್ನು ಮುಚ್ಚಿರಿ. |
11:21 | ಚೆನ್ನಾಗಿ ಕಾಣಲು, Master Property Table ಅನ್ನು ಸರಿಸಿ. |
11:25 | ಇಲ್ಲಿ, ನಾವು Product ಮತ್ತು Feed ಗಳಿಗೆ ಸಂಬಂಧಿತ ಫಲಿತಾಂಶಗಳನ್ನು ನೋಡಬಹುದು. |
11:31 | ಸಾರಾಂಶವನ್ನು ನೋಡೋಣ. |
11:33 | ಈ ಟ್ಯುಟೋರಿಯಲ್-ನಲ್ಲಿ, ನಾವು 'ಕಂಟೀನ್ಯುಅಸ್ ಸ್ಟರ್ಡ್ ಟ್ಯಾಂಕ್ ರಿಯಾಕ್ಟರ್' ಅನ್ನು ಸಿಮ್ಯುಲೇಟ್ ಮಾಡಲು, |
11:38 | CSTR ನಲ್ಲಿ, ಒಂದು ರಿಯಾಕ್ಷನ್-ಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. |
11:44 | ಅಸೈನ್ಮೆಂಟ್-ಗಾಗಿ, ಸಿಮ್ಯುಲೇಷನ್ ಅನ್ನು: ವಿವಿಧ 'ಕಂಪೌಂಡ್' ಗಳು ಮತ್ತು 'ಥರ್ಮೋಡೈನಮಿಕ್ಸ್' ನೊಂದಿಗೆ, |
11:50 | ವಿವಿಧ 'ಫೀಡ್ ಕಂಡಿಶನ್ಸ್' ನೊಂದಿಗೆ, |
11:53 | ವಿವಿಧ 'CSTR ಡೈಮೆನ್ಶನ್ಸ್' ಮತ್ತು 'ರಿಯಾಕ್ಶನ್ ಕೈನೆಟಿಕ್ಸ್ ' ಗಳೊಂದಿಗೆ ಪುನರಾವರ್ತಿಸಿ. |
11:58 | ಈ ಲಿಂಕ್-ನಲ್ಲಿ ಲಭ್ಯವಿರುವ ವೀಡಿಯೋ ಅನ್ನು ನೋಡಿ. |
12:01 | ಇದು, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
12:05 | ಸ್ಪೋಕನ್-ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸಿ, ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ ನಮಗೆ ಬರೆಯಿರಿ. |
12:14 | ನಿಮ್ಮ ಪ್ರಶ್ನೆಗಳನ್ನು ಈ ಫೋರಂ ನಲ್ಲಿ ಕೇಳಿ. |
12:18 | FOSSEE ತಂಡವು, ಲಭ್ಯವಿರುವ ಫ್ಲೋಶೀಟ್-ಗಳನ್ನು DWSIM ಗೆ ಪರಿವರ್ತಿಸುವುದನ್ನು ಸಂಘಟಿಸುತ್ತದೆ. |
12:24 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
12:33 | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ. |
12:38 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
12:47 | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ. |
12:52 | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ. |
13:01 | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ. |
13:09 | ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು ಶ್ರೀ ನವೀನ್ ಭಟ್, ಉಪ್ಪಿನ ಪಟ್ಟಣ.
ಧನ್ಯವಾದಗಳು. |