|
|
Line 1: |
Line 1: |
− | {|border=1
| |
− | |'''Time'''
| |
− | |'''Narration'''
| |
| | | |
− | |-
| |
− | |00:01
| |
− | | '''General Features in Avogadro''' (ಜನರಲ್ ಫೀಚರ್ಸ್ ಇನ್ ಅವೋಗ್ಯಾಡ್ರೋ) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− | |-
| |
− | |00:08
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು '''pH''' ವ್ಯಾಲ್ಯುಗಳನ್ನು ಬದಲಿಸಿ, ಸಂಯುಕ್ತ ವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆಯ ಕುರಿತು,
| |
− | |-
| |
− | |00:16
| |
− | | ಕ್ರಿಸ್ಟಾಲ್ ರಚನೆಗಳನ್ನು ಲೋಡ್ ಮಾಡುವುದು,
| |
− | |-
| |
− | | 00:19
| |
− | | ವಿವಿಧ '''Miller plane''' (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು,
| |
− | |-
| |
− | |00:22
| |
− | | ಸುಪರ್ ಸೆಲ್ ಗಳನ್ನು ರಚಿಸುವುದು,
| |
− | |-
| |
− | |00:24
| |
− | | ಸಹಕಾರ ಸಂಯೋಜನೆಗಳಲ್ಲಿ ಜ್ಯಾಮಿತಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿಯುವೆವು.
| |
− | |-
| |
− | |00:31
| |
− | |ಇಲ್ಲಿ ನಾನು , '''Ubuntu Linux''' OS ಆವೃತ್ತಿ 14.04
| |
− | |-
| |
− | |00:37
| |
− | |'''Avogadro''' ಆವೃತ್ತಿ 1.1.1. ಗಳನ್ನು ಬಳಸುತ್ತಿದ್ದೇನೆ.
| |
− | |-
| |
− | |00:41
| |
− | |ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro''' ಇಂಟರ್ಫೇಸ್ ನ ಪರಿಚಯ ಹೊಂದಿರಬೇಕು.
| |
− | |-
| |
− | |00:47
| |
− | | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ , ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ.
| |
− | |-
| |
− | |00:52
| |
− | |ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಉದಾಹರಣೆಯ ಫೈಲ್ ಗಳನ್ನು ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ.
| |
− | |-
| |
− | |00:58
| |
− | |ನಾನು ಒಂದು ಹೊಸ '''Avogadro''' ವಿಂಡೋವನ್ನು ಓಪನ್ ಮಾಡಿದ್ದೇನೆ.
| |
− | |-
| |
− | |01:01
| |
− | |ಈಗ ನಾನು '''pH value''' ಗಳನ್ನು ಬದಲಿಸಿ ಸಂಯುಕ್ತ ಗಳಲ್ಲಿ ಪ್ರೋಟೋನ್ ನ ವರ್ಗಾವಣೆಯನ್ನು ವಿವರಿಸುವೆನು.
| |
− | |-
| |
− | |01:07
| |
− | |ಇದಕ್ಕಾಗಿ, '''Fragment library''' ಯಿಂದ ಅಮಿನೋ ಆಸಿಡ್ ಗಳನ್ನು ಲೋಡ್ ಮಾಡುವೆನು.
| |
− | |-
| |
− | |01:12
| |
− | | '''Build''' ಮೆನ್ಯುವನ್ನು ಬಳಸಿ, '''Fragment library''' ಗೆ ಹೋಗಿ.
| |
− | |-
| |
− | |01:16
| |
− | | '''Fragment library''' ಯಲ್ಲಿ '''Amino acids''' ಎಂಬ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | |01:21
| |
− | | '''D-alanine.cml''' (ಡಿ-ಅಲನೈನ್ ಡಾಟ್ ಸಿಎಮ್ ಎಲ್) ಅನ್ನು ಆಯ್ಕೆ ಮಾಡಿ ಮತ್ತು '''Insert''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |01:26
| |
− | | '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | |01:30
| |
− | |ರಚನೆಯನ್ನು ಡಿ-ಸೆಲೆಕ್ಟ್ ಮಾಡಲು, '''CTRL, SHIFT''' ಮತ್ತು '''A''' ಕೀಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | |01:34
| |
− | | ರಚನೆಯನ್ನು ಸರಿಯಾಗಿ ಜೋಡಿಸಲು, '''Navigation''' ಟೂಲ್ ಅನ್ನು ಬಳಸಿ ತಿರುಗಿಸಿ.
| |
− | |-
| |
− | |01:39
| |
− | |ನಾನು ಅಮಿನೋ ಆಸಿಡ್ ಗಳಲ್ಲಿ '''pH''' ಅನ್ನು ಬದಲಿಸಿ, ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು.
| |
− | |-
| |
− | |01:46
| |
− | | '''Build''' ಮೆನ್ಯುವಿಗೆ ಹೋಗಿ ಮತ್ತು '''Add Hydrogens for pH''' ಆಯ್ಕೆ ಮಾಡಿ.
| |
− | |-
| |
− | |01:51
| |
− | |'''Add Hydrogens for pH''' ಟೆಕ್ಸ್ಟ್ ಬಾಕ್ಸ್ ಡಿಫಾಲ್ಟ್ ವ್ಯಾಲ್ಯು ವಾದ 7.4 ನೊಂದಿಗೆ ತೆರೆದುಕೊಳ್ಳುತ್ತದೆ.
| |
− | |-
| |
− | |01:57
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ '''pH value''' ವನ್ನು 7.0 ಎಂದು ಬದಲಿಸಿ ಮತ್ತು '''OK''' ಯನ್ನು ಒತ್ತಿ.
| |
− | |-
| |
− | |02:04
| |
− | |ರಚನೆಯನ್ನು ಗಮನಿಸಿ. '''Carboxylic group(COOH)''' (ಕಾರ್ಬೋಕ್ಸಿಲಿಕ್ ಗ್ರುಪ್) '''Carboxylate ion'''(ಕಾರ್ಪೋಕ್ಸೈಲೇಟ್ ಅಯಾನ್) ಆಗಿ ಪರಿವರ್ತನೆಯಾಗಿದೆ.
| |
− | |-
| |
− | |02:11
| |
− | |'''Amino group(NH2)''' (ಅಮಿನೋ ಗ್ರುಪ್)ಇದು '''protonated(NH3+)''' ಆಗುತ್ತದೆ.
| |
− | |-
| |
− | |02:15
| |
− | | '''Build ''' ಮೆನ್ಯುವಿಗೆ ಹೋಗಿ, ಮತ್ತು '''Add Hydrogens for pH''' ಅನ್ನು ಆಯ್ಕೆ ಮಾಡಿ.
| |
− | |-
| |
− | |02:20
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ , '''pH''' ಅನ್ನು 2.0 ಎಂದು ಬದಲಿಸಿ ಮತ್ತು '''Ok''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |02:26
| |
− | |'''Carboxylate ion''' (ಕಾರ್ಬೋಕ್ಸೈಲೇಟ್ ಅಯಾನ್) '''Carboxylic group''' (ಕಾರ್ಬೋಕ್ಸಿಲಿಕ್ ಗ್ರುಪ್) ಆಗಿ ಪರಿವರ್ತನೆಯಾಗುತ್ತದೆ.
| |
− | |-
| |
− | |02:31
| |
− | | '''Build''' ಮೆನ್ಯುವಿಗೆ ಹೋಗಿ, ಮತ್ತು '''Add Hydrogens for pH''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |02:35
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ, '''pH''' ಅನ್ನು 10.0 ಎಂದು ಬದಲಿಸಿ ಮತ್ತು '''Ok''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |02:41
| |
− | |'''Carboxylic group''' (ಕಾರ್ಬೋಕ್ಸಿಲಿಕ್ ಗ್ರುಪ್ ) '''Carboxylate ion''' (ಕಾರ್ಬೋಕ್ಸೈಲೇಟ್ ಅಯಾನ್) ಆಗಿ ಪರಿವರ್ತನೆಯಾಗುತ್ತದೆ.
| |
− | |-
| |
− | |02:46
| |
− | |'''Amino''' ಗುಂಪು (NH2) '''deprotonate''' ಆಗಿದೆ.
| |
− | |-
| |
− | |02:49
| |
− | |ರಚನೆಯನ್ನು ಅಳಿಸಲು '''Delete''' ಕೀಲಿಯನ್ನು ಒತ್ತಿ.
| |
− | |-
| |
− | |02:52
| |
− | |ಈಗ ನಾನು, ಅಮೈನ್ ಗಳಲ್ಲಿ '''pH''' ಅನ್ನು ಬದಲಿಸಿ, ಪ್ರೋಟೋನ್ ಗಳ ವರ್ಗಾವಣೆಯನ್ನು ತೋರಿಸುವೆನು.
| |
− | |-
| |
− | |02:58
| |
− | |ಇದಕ್ಕಾಗಿ ನಾನು '''Fragment library''' ಯಿಂದ '''ethylamine''' (ಈಥೈಲಮೈನ್) ರಚನೆಯನ್ನು ಲೋಡ್ ಮಾಡುವೆನು.
| |
− | |-
| |
− | |03:05
| |
− | | '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | |03:09
| |
− | |ರಚನೆಯನ್ನು ಡಿಸೆಲೆಕ್ಟ್ ಮಾಡಲು , '''CTRL, SHIFT''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | |03:13
| |
− | | ರಚನೆಯನ್ನು ಸರಿಯಾಗಿ ಜೋಡಿಸಲು, '''Navigation''' ಟೂಲ್ ಅನ್ನು ಬಳಸಿ ತಿರುಗಿಸಿ.
| |
− | |-
| |
− | |03:18
| |
− | |'''Build''' ಮೆನ್ಯುವಿಗೆ ಹೋಗಿ ಮತ್ತು '''Add Hydrogens for pH''' ಆಯ್ಕೆ ಮಾಡಿ.
| |
− | |-
| |
− | |03:23
| |
− | |'''Add Hydrogens for pH''' ಟೆಕ್ಸ್ಟ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− |
| |
− | |-
| |
− | |03:27
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ '''pH''' ವ್ಯಾಲ್ಯುವನ್ನು 7.0 ಎಂದು ಬದಲಿಸಿ, ಮತ್ತು '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |03:34
| |
− | |ರಚನೆಯನ್ನು ಗಮನಿಸಿ. '''Amino''' ಗುಂಪು '''protonate''' ಆಗಿದೆ.
| |
− | |-
| |
− | |03:39
| |
− | |'''Build''' ಮೆನ್ಯುವಿಗೆ ಹೋಗಿ ಮತ್ತು '''Add Hydrogens for pH''' ಆಯ್ಕೆ ಮಾಡಿ.
| |
− | |-
| |
− | |03:43
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ '''pH''' ಅನ್ನು 2.0 ಎಂದು ಬದಲಿಸಿ ಮತ್ತು '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |03:49
| |
− | |ಇಲ್ಲಿ ನಾವು ರಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದನ್ನು ನೋಡಬಹುದು.
| |
− | |-
| |
− | |03:53
| |
− | | '''ethylamine'''(ಈಥೈಲಮೈನ್) ಪ್ರತ್ಯಾಮ್ಲದಲ್ಲಿ ಮಾತ್ರ ಪ್ರೋಟೋನ್ ವರ್ಗಾವಣೆಯನ್ನು ತೋರಿಸುತ್ತದೆ.
| |
− | |-
| |
− | |03:59
| |
− | | '''Build''' ಮೆನ್ಯುವಿಗೆ ಹೋಗಿ , '''Add Hydrogens for pH''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |04:03
| |
− | |ಟೆಕ್ಸ್ಟ್ ಬಾಕ್ಸ್ ನಲ್ಲಿ '''pH''' ಅನ್ನು 10.0 ಎಂದು ಬದಲಿಸಿ ಮತ್ತು '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |04:09
| |
− | |'''Amino ''' ಗುಂಪು '''deprotonate''' ಆಗುತ್ತದೆ.
| |
− | |-
| |
− | |04:12
| |
− | |ನಾನು ಈಗ '''Crystal Library''' ಯಿಂದ ಕ್ರಿಸ್ಟಾಲ್ ರಚನೆಯನ್ನು ಮತ್ತು ಕೆಲವು ಕ್ರಿಸ್ಟಾಲ್ ಲಕ್ಷಣಗಳನ್ನು ಹೇಗೆ ಲೋಡ್ ಮಾಡುವುದು ಎಂದು ತೋರಿಸುವೆನು.
| |
− | |-
| |
− | |04:20
| |
− | |ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ '''New''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |04:25
| |
− | | '''File''' ಮೆನ್ಯುಗೆ ಹೋಗಿ, '''Import''' ಹೋಗಿ ಮತ್ತು '''Crystal''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | |04:30
| |
− | |'''Insert Crystal''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | |04:34
| |
− | |ಇಲ್ಲಿ ನಾವು ವಿವಿಧ ಫೋಲ್ಡರ್ ಗಳನ್ನು ನೋಡಬಹುದು.
| |
− | |-
| |
− | |04:37
| |
− | | '''halides''' (ಹಲೈಡ್ಸ್)ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | |04:40
| |
− | | '''NaCl-Halite.cif''' (ಎನ್ ಎ ಸಿಎಲ್ ಹಲೈಟ್ ಸಿಐಎಫ್)ಅನ್ನು ಆಯ್ಕೆ ಮಾಡಿ ಮತ್ತು '''Insert''' ಅನ್ನು ಒತ್ತಿ.
| |
− | |-
| |
− | |04:47
| |
− | |'''Insert Crystal''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− |
| |
− | |-
| |
− | |04:51
| |
− | |ಸರಿಯಾಗಿ ಕಾಣುವಂತೆ ಮಾಡಲು ಇಲ್ಲಿ ನಾನು '''Tool Settings''' ಮತ್ತು '''Display Setting''' ಗಳನ್ನು ಕ್ಲೋಸ್ ಮಾಡುವೆನು.
| |
− | |-
| |
− | |04:58
| |
− | |ಸೋಡಿಯಂ ಕ್ಲೋರೈಡ್ ನ ಕ್ರಿಸ್ಟಾಲ್ ರಚನೆ ಪ್ಯಾನಲ್ ನ ಮೇಲೆ ಡಿಸ್ಪ್ಲೇ ಆಗುತ್ತದೆ.
| |
− | |-
| |
− | |05:02
| |
− | |ರಚನೆಯ ಜತೆಗೆ ಅದರ ಸೆಲ್ ಪ್ಯಾರಾಮೀಟರ್ ಗಳು ಕೂಡ ಡಿಸ್ಪ್ಲೇ ಆಗಿದೆ.
| |
− | |-
| |
− | |05:07
| |
− | | ಪ್ಯಾನಲ್ ನ ಮೇಲ್ಭಾಗದ ಎಡ ಭಾಗದಲ್ಲಿ ನೀವು , ಸೋಡಿಯಂ ಕ್ಲೋರೈಡ್ ಕ್ರಿಸ್ಟಾಲ್ ನ
| |
− | '''Lattice Type'''
| |
− | '''Spacegroup''' ಮತ್ತು
| |
− | '''Unit cell volume''' ಇವುಗಳನ್ನು ನೋಡಬಹುದು.
| |
− | |-
| |
− | |05:18
| |
− | |ನಾನು ಈಗ ಈ ಕ್ರಿಸ್ಟಾಲ್ ನ '''Miller plane''' ಗಳನ್ನು ತೋರಿಸುವೆನು.
| |
− | |-
| |
− | |05:22
| |
− | |ಇದಕ್ಕೂ ಮೊದಲು, ನಾನು ಮಿಲ್ಲರ್ ಇಂಡಿಸಿಸ್ ನ ಸಂಕ್ಷಿಪ್ತ ಪರಿಚಯವನ್ನು ಮಾಡುವೆನು.
| |
− | |-
| |
− | |05:28
| |
− | |'''Miller Indices''' ಇದು ಮೂರು ಸಂಖ್ಯೆಗಳ ಒಂದು ಜೊತೆಯಾಗಿದೆ. ('''hkl''').
| |
− | |-
| |
− | |05:34
| |
− | |ಇವುಗಳನ್ನು ಕ್ರಿಸ್ಟಾಲ್ ಸಿಸ್ಟಮ್ ಗಳಲ್ಲಿ ದಿಕ್ಕುಗಳು ಮತ್ತು ಇಂಟರ್ನಲ್ ಪ್ಲೇನ್ ಗಳನ್ನು ಸೂಚಿಸಲು ಬಳಸಲಾಗುತ್ತದೆ.
| |
− | |-
| |
− | |05:41
| |
− | | ಈಗ ಸೋಡಿಯಂ ಕ್ಲೋರೈಡ್ ಕ್ರಿಸ್ಟಾಲ್ ನಲ್ಲಿ '''Miller plane''' (ಮಿಲ್ಲರ್ ಪ್ಲೇನ್) ಗಳನ್ನು ನೋಡೋಣ.
| |
− | |-
| |
− | |05:45
| |
− | | '''View''' ಮೆನ್ಯು ಗೆ ಹೋಗಿ ಮತ್ತು '''Crystal View Options''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:51
| |
− | |'''Crystal View Options''' ಮೆನ್ಯು ಬಲಭಾಗದಲ್ಲಿ ಲೋಡ್ ಆಗುತ್ತದೆ.
| |
− | |-
| |
− | |05:56
| |
− | | '''Miller Indices''' ರೇಡಿಯೋ ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |06:00
| |
− | |ನಾನು ''''h', 'k', 'l'''' ಗಳ ವ್ಯಾಲ್ಯುಗಳನ್ನು 2, 3, 2 ಎಂದು ಬದಲಿಸುವೆನು.
| |
− | |-
| |
− | |06:07
| |
− | |ಕ್ರಿಸ್ಟಾಲ್ ನಲ್ಲಿ '''plane''' ಗಳು ಮತ್ತು ಪರಮಾಣುಗಳ ಸ್ಥಾನದಲ್ಲಾದ ಬದಲಾವಣೆಯನ್ನು ಗಮನಿಸಿ.
| |
− | |-
| |
− | |06:13
| |
− | |ಈಗ ನಾನು ಸೂಪರ್ ಸೆಲ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು.
| |
− | |-
| |
− | |06:17
| |
− | | '''Build''' ಮೆನ್ಯುವಿಗೆ ಹೋಗಿ ಮತ್ತು '''Super Cell Builder''' ಅನ್ನು ಆಯ್ಕೆ ಮಾಡಿ.
| |
− | |-
| |
− | |06:22
| |
− | |'''Super Cell Parameters''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | | 06:26
| |
− | | '''Super Cell Option''' ಗಳಡಿಯಲ್ಲಿ , ನಾವು '''unit cell ಪ್ಯಾರಾಮೀಟರ್ ಗಳಾದ 'A', 'B'''' ಮತ್ತು ''''C'''' ಗಳನ್ನು ಬದಲಿಸಬಹುದು.
| |
− | |-
| |
− | |06:34
| |
− | |ನಾನು ''''A', 'B'''' ಮತ್ತು ''''C'''' ಫೀಲ್ಡ್ ಗಳ ವ್ಯಾಲ್ಯುವನ್ನು '2', '2', '2' ಎಂದು ಬದಲಿಸುವೆನು.
| |
− | |-
| |
− | |06:43
| |
− | |ನಂತರ '''Generate cell''' ಅನ್ನು ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು '''Close''' ಅನ್ನು ಒತ್ತಿ.
| |
− | |-
| |
− | |06:50
| |
− | |ರಚನೆಯು ಸರಿಯಾಗಿ ಕಾಣುವಂತೆ ಮಾಡಲು ಝೂಮ್ ಮಾಡಿ.
| |
− | |-
| |
− | |06:55
| |
− | |ಪ್ಯಾನಲ್ ನಲ್ಲಿ '''Crystal lattice''' (ಕ್ರಿಸ್ಟಾಲ್ ಲ್ಯಾಟಿಸ್)ಡಿಸ್ಪ್ಲೇ ಆಗುತ್ತದೆ.
| |
− | |-
| |
− | |06:59
| |
− | |ಈಗ ನಾನು '''Miller Indices''' ಅನ್ನು 3, 2, 3 ಎಂದು ಬದಲಿಸುವೆನು.
| |
− | |-
| |
− | |07:05
| |
− | | '''Navigation''' ಟೂಲ್ ಅನ್ನು ಬಳಸಿ ಸೆಲ್ ಅನ್ನು ತಿರುಗಿಸಿ.
| |
− | |-
| |
− | |07:09
| |
− | |ಇಲ್ಲಿ ಚುಕ್ಕಿಯಾಕೃತಿ ಪ್ಲೇನ್ ಅನ್ನು ತೋರಿಸುತ್ತದೆ.
| |
− | |-
| |
− | |07:13
| |
− | |ನೀವು ''''h', 'k', 'l'''' ವ್ಯಾಲ್ಯುಗಳನ್ನು ಬದಲಿಸುವುದರ ಮೂಲಕ ಅನೇಕ ಪ್ಲೇನ್ ಗಳನ್ನು ನೋಡಬಹುದು.
| |
− | |-
| |
− | |07:20
| |
− | |ಈಗ ನಾನು '''Hexamminecobalt(III)'''(ಹೆಕ್ಸಾಮಿನ್ ಕೊಬಾಲ್ಟ್) ನ ಅಷ್ಟಮುಖೀಯ ರೇಖಾಚಿತ್ರವನ್ನು ರಚಿಸುವೆನು.
| |
− | |-
| |
− | |07:26
| |
− | |ಹೊಸ ವಿಂಡೋ ವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ '''New''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |07:31
| |
− | | '''Hexammine cobalt(III)'''(ಹೆಕ್ಸಾಮಿನ್ ಕೊಬಾಲ್ಟ್) ಅನ್ನು ರಚಿಸಲು '''Draw''' ಟೂಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |07:37
| |
− | | '''Element''' ಡ್ರಾಪ್ ಡೌನ್ ನಲ್ಲಿ '''Other''' ಅನ್ನು ಆಯ್ಕೆ ಮಾಡಿ.
| |
− | |-
| |
− | |07:41
| |
− | |'''Periodic table''' ವಿಂಡೋ ಓಪನ್ ಆಗುತ್ತದೆ.
| |
− | |-
| |
− | |07:44
| |
− | |ಟೇಬಲ್ ನಲ್ಲಿ '''Cobalt''' ಅನ್ನು ಆಯ್ಕೆ ಮಾಡಿ.
| |
− | |-
| |
− | |07:47
| |
− | | '''Periodic table''' ವಿಂಡೋ ವನ್ನು ಕ್ಲೋಸ್ ಮಾಡಿ.
| |
− | |-
| |
− | |07:50
| |
− | | '''Panel''' ನ ಮೇಲೆ ಕ್ಲಿಕ್ ಮಾಡಿ. '''Element''' ಡ್ರಾಪ್ ಡೌನ್ ನಿಂದ '''Nitrogen''' ಅನ್ನು ಆಯ್ಕೆ ಮಾಡಿ.
| |
− | |-
| |
− | |07:56
| |
− | | ಕೊಬಾಲ್ಟ್ ಪರಮಾಣುವಿನ ಮೇಲೆ ಆರು ಬಾಂಡ್ ಗಳನ್ನು ರಚಿಸಲು ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
| |
− | |-
| |
− | |08:03
| |
− | | ಪ್ರತಿ ನೈಟ್ರೋಜನ್(ಸಾರಜನಕ) ಎರಡು ಹೈಡ್ರೋಜನ್(ಜಲಜನಕ) ಗಳೊಂದಿಗೆ ಬಂಧಿಸಿರುವುದನ್ನು ಗಮನಿಸಿ.
| |
− | |-
| |
− | |08:08
| |
− | | '''hexamminecobalt(III)''' ರಚನೆಯಲ್ಲಿ ಪ್ರತಿ ನೈಟ್ರೋಜನ್ (ಸಾರಜನಕ) ಮೂರು ಹೈಡ್ರೋಜನ್(ಜಲಜನಕ) ಗಳೊಂದಿಗೆ ಬಂಧಿಸಿದೆ.
| |
− | |-
| |
− | |08:15
| |
− | |'''Element''' ಡ್ರಾಪ್ ಡೌನ್ ನಿಂದ '''Hydrogen''' ಅನ್ನು ಆಯ್ಕೆ ಮಾಡಿ.
| |
− | |-
| |
− | |08:19
| |
− | |ಎಲ್ಲಾ ಜಲಜನಕದ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
| |
− | |-
| |
− | |08:25
| |
− | |ಪ್ಯಾನಲ್ ನ ಮೇಲೆ '''Hexamminecobalt(III)''' ರಚನೆ ಬರೆಯಲ್ಪಟ್ಟಿದೆ.
| |
− | |-
| |
− | |08:29
| |
− | |'''Display Settings''' ಮೆನ್ಯುವನ್ನು ಓಪನ್ ಮಾಡಲು '''Display Settings''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |08:36
| |
− | | '''Hexamminecobalt(III)''' ರಚನೆಯ ಅಷ್ಟಮುಖೀಯ ರೇಖಾಚಿತ್ರವನ್ನು ತೋರಿಸುವೆನು.
| |
− | |-
| |
− | |08:42
| |
− | |ಇದಕ್ಕಾಗಿ, ನಾನು '''Polygon Display Type''' ಅನ್ನು ಬಳಸುವೆನು.
| |
− | |-
| |
− | |08:46
| |
− | | '''Polygon Display Type''' ಸಕ್ರಿಯವಾಗಿಲ್ಲದಿದ್ದಲ್ಲಿ, '''Add''' ಬಟನ್ ಬಳಸಿ ಸಕ್ರಿಯಗೊಳಿಸಿ.
| |
− | |-
| |
− | |08:52
| |
− | | '''Polygon Display Type''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:56
| |
− | |ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ '''Auto Optimization Tool''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |09:01
| |
− | | '''Force Field''' ಡ್ರಾಪ್ ಡೌನ್ ನಲ್ಲಿ '''UFF''' ಅನ್ನು ಆಯ್ಕೆ ಮಾಡಿ.
| |
− | |-
| |
− | |09:06
| |
− | |ಆಪ್ಟಿಮೈಜ್ ಮಾಡಲು , '''Start''' ಬಟನ್ ಅನ್ನು ಒತ್ತಿ.
| |
− | |-
| |
− | |09:11
| |
− | |'''Auto optimization''' ಕ್ರಿಯೆಯನ್ನು ನಿಲ್ಲಿಸಲು '''Stop''' ಅನ್ನು ಒತ್ತಿ.
| |
− | |-
| |
− | |09:16
| |
− | | ಅಷ್ಟಮುಖೀಯ ರೇಖಾಚಿತ್ರವನ್ನು ನೋಡಲು, '''Navigation''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
| |
− | |-
| |
− | |09:22
| |
− | |ಅದೇ ರೀತಿ , ಇದು '''iodine heptafluoride''' ನ '''pentagonal bipyramidal ''' ರೇಖಾಚಿತ್ರವಾಗಿದೆ.
| |
− | |-
| |
− | |09:29
| |
− | |ಈಗ ನಾವು '''Build''' ಮೆನ್ಯುವಿನ ಇನ್ನೊಂದು ವೈಶಿಷ್ಟ್ಯವಾದ '''Nanotube builder''' ಅನ್ನು ನೋಡೋಣ.
| |
− | |-
| |
− | |09:35
| |
− | | '''nanotube''' ಒಂದು '''nanometer-scale tube''' ನಂತಹ ಒಂದು ರಚನೆಯಾಗಿದೆ.
| |
− | |-
| |
− | |09:40
| |
− | | '''Boron carbon nitrogen''', '''Boron carbon''' ಮತ್ತು '''Carbon''' ಗಳು ನ್ಯಾನೋ ಟ್ಯೂಬ್ ಗಳಿಗೆ ವಿವಿಧ ಉದಾಹರಣೆಗಳಾಗಿವೆ.
| |
− | |-
| |
− | |09:50
| |
− | |ಕಾರ್ಬನ್ ನ್ಯಾನೋಟ್ಯೂಬ್ ಒಂದು ವರ್ಣರಂಜಿತ ಸಿಲಿಂಡರ್ ಆಕಾರದ, ಕಾರ್ಬನ್ ರಚನೆಯಾಗಿದೆ. ಇದು ಅಂಚುಗಳಲ್ಲಿ ಷಡ್ಭುಜೀಯ ಗ್ರಾಫೈಟ್ ಅಣುಗಳನ್ನು ಹೊಂದಿದೆ.
| |
− | |-
| |
− | |10:01
| |
− | |ಹೊಸ ವಿಂಡೋವನ್ನು ಓಪನ್ ಮಾಡಲು, ಟೂಲ್ ಬಾರ್ ನಲ್ಲಿ '''New''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |10:06
| |
− | |ನ್ಯಾನೋಟ್ಯೂಬ್ ಚೆನ್ನಾಗಿ ಕಾಣಲು ನಾನು ಬ್ಯಾಕ್ ಗ್ರೌಂಡ್ ನ ಬಣ್ಣವನ್ನು ನೀಲಿಗೆ ಬದಲಿಸುವೆನು.
| |
− | |-
| |
− | |10:12
| |
− | | '''View''' ಗೆ ಹೋಗಿ, '''Set Background Color''' ಗೆ ಹೋಗಿ,
| |
− | |-
| |
− | |10:17
| |
− | |'''Select Color''' ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ.
| |
− | |-
| |
− | |10:21
| |
− | | ಬಾಕ್ಸ್ ನಲ್ಲಿ ನೀಲಿ ಬಣ್ಣವನ್ನು ಆಯ್ಕೆ ಮಾಡಿ ಮತ್ತು '''Ok''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |10:26
| |
− | | '''Build''' ಮೆನ್ಯುವಿಗೆ ಹೋಗಿ ಮತ್ತು '''Nanotube Builder''' ಅನ್ನು ಆಯ್ಕೆ ಮಾಡಿ.
| |
− | |-
| |
− | |10:30
| |
− | |ಪ್ಯಾನಲ್ ನ ಕೆಳಗೆ, '''Nanotube Builder''' ಮೆನ್ಯು ಓಪನ್ ಆಗುತ್ತದೆ.
| |
− | |-
| |
− | |10:35
| |
− | | '''Nanotube Builder''' ಮೆನ್ಯುವನ್ನು ನೋಡಲು ನಾನು '''Avogadro''' ವಿಂಡೋ ದ ಗಾತ್ರವನ್ನು ಬದಲಿಸುವೆನು.
| |
− | |-
| |
− | |10:40
| |
− | |ನೀವು ನ್ಯಾನೋಟ್ಯೂಬ್ ನ ವಿಧವನ್ನು ಗುರ್ತಿಸಲು ಕ್ಯಾರಾಲಿಟಿ ಇಂಡೆಕ್ಸ್ '''n, m''' ಗಳನ್ನು ಹೊಂದಿಸಬಹುದು.
| |
− | |-
| |
− | |10:47
| |
− | |ನಾನು ಇಂಡೆಕ್ಸ್ ವ್ಯಾಲ್ಯುಗಳಾದ '''n''' ಮತ್ತು '''m''' ಗಳನ್ನು 4 ಮತ್ತು 4 ಗಳಾಗಿ ಸೆಟ್ ಮಾಡುವೆನು.
| |
− | |-
| |
− | |10:53
| |
− | | '''Length''' ಅನ್ನು 4.00 ಗೆ ಬದಲಿಸಿ.
| |
− | |-
| |
− | |10:57
| |
− | | '''Unit ''' ಫೀಲ್ಡ್ ಅನ್ನು '''Periodic units''' ಎಂದು ಸೆಟ್ ಮಾಡಿ.
| |
− | |-
| |
− | |11:01
| |
− | |ನ್ಯಾನೋಟ್ಯೂಬ್ ನಲ್ಲಿ ಡಬಲ್ ಬಾಂಡ್ ಗಳನ್ನು ತೋರಿಸಲು '''Find double bonds''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |11:08
| |
− | |ನಂತರ '''Build''' ನ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | |11:10
| |
− | |ರಚನೆಯನ್ನು ಡಿಸೆಲೆಕ್ಟ್ ಮಾಡಲು, '''CTRL + SHIFT + A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | |11:15
| |
− | |ನ್ಯಾನೋ ಟ್ಯೂಬ್ ಸರಿಯಾಗಿ ಕಾಣುವಂತೆ ಮಾಡಲು, '''Navigation''' ಟೂಲ್ ಅನ್ನು ಬಳಸಿ ತಿರುಗಿಸಿ ಮತ್ತು ಝೂಮ್ ಮಾಡಿ.
| |
− | |-
| |
− | |11:21
| |
− | |ನಂತರ ನಾನು 6,6 ಇಂಡೆಕ್ಸ್ ವ್ಯಾಲ್ಯುವಿರುವ ನ್ಯಾನೋಟ್ಯೂಬ್ ಅನ್ನು ರಚಿಸುವೆನು.
| |
− | |-
| |
− | |11:27
| |
− | |'''Build''' ಮೆನ್ಯುವಿಗೆ ಹೋಗಿ ಮತ್ತು '''Nanotube Builder''' ಅನ್ನು ಆಯ್ಕೆ ಮಾಡಿ.
| |
− | |-
| |
− | |11:31
| |
− | | '''n ''' ಮತ್ತು '''m''' ವ್ಯಾಲ್ಯೂಗಳನ್ನು 6 ಮತ್ತು 6 ಎಂದು ಬದಲಿಸಿ. ನಂತರ '''Build''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |11:40
| |
− | |ಎರಡು ನ್ಯಾನೋಟ್ಯೂಬ್ ಗಳು ಓವರ್ಲ್ಯಾಪ್ ಆಗಿರುವುದನ್ನು ಗಮನಿಸಿ.
| |
− | |-
| |
− | |11:44
| |
− | | ನ್ಯಾನೋ ಟ್ಯೂಬ್ ಗಳನ್ನು ಆಪ್ಟಿಮೈಜ್ ಮಾಡಲು '''Auto Optimization Tool''' ಅನ್ನು ಕ್ಲಿಕ್ ಮಾಡಿ.
| |
− | |-
| |
− | |11:50
| |
− | |'''Force Field''' ಡ್ರಾಪ್ ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆ ಮಾಡಿ.
| |
− | |-
| |
− | |11:56
| |
− | |ಆಪ್ಟಿಮೈಜ್ ಮಾಡಲು '''Start''' ಬಟನ್ ಅನ್ನು ಒತ್ತಿ.
| |
− | |-
| |
− | |12:02
| |
− | |'''auto optimization''' ಕ್ರಿಯೆಯನ್ನು ನಿಲ್ಲಿಸಲು, '''Stop''' ಅನ್ನು ಒತ್ತಿ.
| |
− | |-
| |
− | |12:07
| |
− | |ರಚನೆಯನ್ನು ಡಿಸೆಲೆಕ್ಟ್ ಮಾಡಲು, '''CTRL + SHIFT + A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | |12:11
| |
− | | ಪ್ಯಾನಲ್ ನ ಮೇಲೆ ಎರಡು ಗೋಡೆಗಳಿರುವ ನ್ಯಾನೋಟ್ಯೂಬ್ ಡಿಸ್ಪ್ಲೇ ಆಗುತ್ತದೆ.
| |
− | |-
| |
− | |12:16
| |
− | |ನ್ಯಾನೋ ಟ್ಯೂಬ್ ಅನ್ನು ಸರಿಯಾಗಿ ಕಾಣುವಂತೆ ಮಾಡಲು, '''Navigation tool''' ಅನ್ನು ಬಳಸಿ ತಿರುಗಿಸಿ.
| |
− | |-
| |
− | | 12:21
| |
− | | ಈಗ ನಾನು ನ್ಯಾನೋಟ್ಯೂಬ್ ನಲ್ಲಿ '''carbon hexagon ring''' ಗಳನ್ನು ತೋರಿಸುವೆನು.
| |
− | |-
| |
− | |12:26
| |
− | | '''Display Types''' ಮೆನ್ಯುವಿನಲ್ಲಿ, ''' Ring''' ಚೆಕ್ ಬಾಕ್ಸ್ ಅನ್ನು ಆಯ್ಕೆ ಮಾಡಿ.
| |
− | |-
| |
− | |12:31
| |
− | |'''carbon hexagon''' ಗಳನ್ನು ನೋಡಲು, '''Navigation''' ಟೂಲ್ ಅನ್ನು ಬಳಸಿ '''nanotube''' ಅನ್ನು ತಿರುಗಿಸಿ.
| |
− | |-
| |
− | |12:38
| |
− | |ಸಂಕ್ಷಿಪ್ತವಾಗಿ,
| |
− | |-
| |
− | |12:40
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು :
| |
− | |-
| |
− | |12:43
| |
− | | '''pH''' ವ್ಯಾಲ್ಯುಗಳನ್ನು ಬದಲಿಸಿ ಸಂಯುಕ್ತವಸ್ತುಗಳಲ್ಲಿ ಪ್ರೋಟೋನ್ ವರ್ಗಾವಣೆಯ ಕುರಿತು,
| |
− | |-
| |
− | |12:48
| |
− | | 'ಕ್ರಿಸ್ಟಾಲ್ ಲೈಬ್ರರಿ' ಯಿಂದ ಕ್ರಿಸ್ಟಾಲ್ ರಚನೆಗಳನ್ನು ಲೋಡ್ ಮಾಡುವುದು,
| |
− | |-
| |
− | |12:51
| |
− | | ವಿವಿಧ '''Miller plane''' (ಮಿಲ್ಲರ್ ಪ್ಲೇನ್) ಗಳನ್ನು ತೋರಿಸುವುದು,
| |
− | |-
| |
− | |12:54
| |
− | | ಸುಪರ್ ಸೆಲ್ ಗಳನ್ನು ರಚಿಸುವುದು,
| |
− | |-
| |
− | |12:56
| |
− | | ಸಹಕಾರ ಸಂಯೋಜನೆಗಳಲ್ಲಿ ಜಾಮೆಟ್ರಿಯನ್ನು ತೋರಿಸುವುದು ಮತ್ತು ನ್ಯಾನೋ ಟ್ಯೂಬ್ ಗಳನ್ನು ರಚಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | |13:03
| |
− | | ಅಸೈನ್ಮೆಂಟ್ :
| |
− | '''silver chloride(AgCl) crystal structure''' (ಸಿಲ್ವರ್ ಕ್ಲೋರೈಡ್ ಕ್ರಿಸ್ಟಾಲ್ ಸ್ಟ್ರಕ್ಚರ್) ಅನ್ನು ಲೋಡ್ ಮಾಡುವುದು ಮತ್ತು ಇದರ '''Miller plane''' ಗಳನ್ನು ತೋರಿಸಿ.
| |
− | |-
| |
− | |13:09
| |
− | |'ಕೋ-ಆರ್ಡಿನೇಷನ್ ಲೈಬ್ರರಿ' ಯಿಂದ ಸ್ಟ್ರಕ್ಚರ್ ಗಳನ್ನು ಲೋಡ್ ಮಾಡಿ ಮತ್ತು ಅದರ ಜ್ಯಾಮಿತಿಗಳನ್ನು ತೋರಿಸಿ.
| |
− | |-
| |
− | |13:14
| |
− | | '''chirality index''' 9,9 ನೊಂದಿಗೆ ನ್ಯಾನೋಟ್ಯೂಬ್ ಅನ್ನು ರಚಿಸಿ.
| |
− | |-
| |
− | |13:19
| |
− | | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
| |
− | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
| |
− | |-
| |
− | |13:27
| |
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− | |-
| |
− | |13:34
| |
− | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ ''' NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
| |
− | |-
| |
− | |13:41
| |
− | | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು.
| |
− | |-
| |
− | |}
| |