Difference between revisions of "Avogadro/C2/Hydrogen-Bonding/Kannada"
From Script | Spoken-Tutorial
Sandhya.np14 (Talk | contribs) (Blanked the page) |
Sandhya.np14 (Talk | contribs) |
||
Line 1: | Line 1: | ||
+ | {| border=1 | ||
+ | |'''Time''' | ||
+ | |'''Narration''' | ||
+ | |- | ||
+ | | 00:01 | ||
+ | | '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
+ | |- | ||
+ | |00:07 | ||
+ | |ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು, | ||
+ | |- | ||
+ | |00:11 | ||
+ | |ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, | ||
+ | |- | ||
+ | |00:14 | ||
+ | | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು, | ||
+ | |- | ||
+ | |00:16 | ||
+ | | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು. | ||
+ | |- | ||
+ | |00:22 | ||
+ | | ಇಲ್ಲಿ ನಾನು ''' Ubuntu Linux OS''' 14.04 ಆವೃತ್ತಿ, | ||
+ | |- | ||
+ | |00:27 | ||
+ | |''' Avogadro ''' 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. | ||
+ | |- | ||
+ | |00:34 | ||
+ | |ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು. | ||
+ | |- | ||
+ | |00:40 | ||
+ | | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. | ||
+ | |- | ||
+ | |00:45 | ||
+ | |ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು. | ||
+ | |- | ||
+ | |00:52 | ||
+ | |ನಾನು ಹೊಸ '''Avogadro''' ವಿಂಡೋವನ್ನು ತೆರೆದಿದ್ದೇನೆ. | ||
+ | |- | ||
+ | |00:56 | ||
+ | | '''Draw Tool''' ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |01:01 | ||
+ | | ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ. | ||
+ | |- | ||
+ | |01:04 | ||
+ | |ಈಗ, ನಾವು '''Avogadro''' ವನ್ನು ಕಾನ್ಫಿಗರ್ ಮಾಡಲು ಕಲಿಯೋಣ. | ||
+ | |- | ||
+ | |01:08 | ||
+ | | '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' ದ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |01:13 | ||
+ | |'''Settings''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | |- | ||
+ | |01:16 | ||
+ | |ಡಯಲಾಗ್ ಬಾಕ್ಸ್ - | ||
+ | '''General''', | ||
+ | '''Plugins''', | ||
+ | '''Project tree''' ಎಂಬ ಮೂರು ಐಟಂಗಳನ್ನು ಹೊಂದಿದ ಇನ್ನೊಂದು ಮೆನ್ಯುವನ್ನು ಪಕ್ಕದಲ್ಲಿ ಹೊಂದಿದೆ. | ||
+ | |- | ||
+ | |01:24 | ||
+ | |ಡಿಫಾಲ್ಟ್ ಆಗಿ, '''General''' ಎಂಬ ಮೆನ್ಯು ಆಯ್ಕೆಯಾಗಿದೆ. | ||
+ | |- | ||
+ | |01:28 | ||
+ | |'''General''' ಮೆನ್ಯು, '''Quality''' ಮತ್ತು '''Fog''' ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ. | ||
+ | |- | ||
+ | |01:34 | ||
+ | | ಸ್ಲೈಡರ್ ಅನ್ನು '''Low''' ಇಂದ '''High''' ನತ್ತ ಎಳೆಯಿತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. | ||
+ | |- | ||
+ | |01:41 | ||
+ | | '''Quality''' ಸ್ಲೈಡರ್ ಅನ್ನು '''Low''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |01:47 | ||
+ | | ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ. | ||
+ | |- | ||
+ | |01:51 | ||
+ | | '''Quality''' ಸ್ಲೈಡರ್ ಅನ್ನು '''High''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |01:56 | ||
+ | | ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ. | ||
+ | |- | ||
+ | |02:02 | ||
+ | | ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ. | ||
+ | |- | ||
+ | |02:07 | ||
+ | |ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ. | ||
+ | |- | ||
+ | |02:11 | ||
+ | | '''Quality''' ಸ್ಲೈಡರ್ ಅನ್ನು '''Medium''' ಗೆ ಎಳೆಯಿರಿ ಮತ್ತು ''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |02:16 | ||
+ | |ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ. | ||
+ | |- | ||
+ | |02:21 | ||
+ | |ಈಗ '''Fog''' ಸ್ಲೈಡರ್ ಅನ್ನು ನೋಡೋಣ. | ||
+ | |- | ||
+ | |02:24 | ||
+ | | '''Fog'''ಸ್ಲೈಡರ್ ಅನ್ನು '''Lots''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |02:28 | ||
+ | |ರಚನೆ ಮಸುಕಾಗಿರುವುದನ್ನು ಗಮನಿಸಿ. | ||
+ | |- | ||
+ | |02:32 | ||
+ | | '''Fog''' ಸ್ಲೈಡರ್ ಅನ್ನು '''Some''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ. | ||
+ | |- | ||
+ | |02:40 | ||
+ | |ನಂತರ '''Plugins''' ಮೆನ್ಯುವನ್ನು ನೋಡೋಣ. | ||
+ | |- | ||
+ | |02:43 | ||
+ | |'''Display Types''' ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ. | ||
+ | |- | ||
+ | |02:46 | ||
+ | | ಎಲ್ಲ '''Display Types''' ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ. | ||
+ | |- | ||
+ | |02:51 | ||
+ | | '''Axes''' (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, '''Details''' ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ. | ||
+ | |- | ||
+ | |02:59 | ||
+ | |ಇದೇರೀತಿ, ನೀವು ಇನ್ನುಳಿದ '''Display Type''' ಗಳ ವಿವರಗಳನ್ನು ನೋಡಬಹುದು. | ||
+ | |- | ||
+ | |03:04 | ||
+ | |ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. | ||
+ | |- | ||
+ | |03:11 | ||
+ | |'''Display Types''' ಮೆನ್ಯುವಿನಲ್ಲಿ, ಕೇವಲ '''Ball and Stick''' ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ. | ||
+ | |- | ||
+ | |03:16 | ||
+ | | '''Ball and Stick''' ಎಂಬ '''Display Type''' ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ. | ||
+ | |- | ||
+ | |03:20 | ||
+ | | '''Ball and Stick''' ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ. | ||
+ | |- | ||
+ | |03:26 | ||
+ | |ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, '''Ball and Stick''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |03:30 | ||
+ | |ಎಲ್ಲಾ '''Display Type''' ಗಳನ್ನು ಸಕ್ರಿಯಗೊಳಿಸಲು, '''Plugins''' ಗೆ ಹೋಗಿ. | ||
+ | |- | ||
+ | |03:33 | ||
+ | | '''Display Types''' ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ. | ||
+ | |- | ||
+ | |03:39 | ||
+ | | '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |03:41 | ||
+ | | '''Display Types''' ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ. | ||
+ | |- | ||
+ | |03:46 | ||
+ | |'''Settings''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, '''OK''' ಯನ್ನು ಕ್ಲಿಕ್ ಮಾಡಿ. | ||
+ | |- | ||
+ | |03:50 | ||
+ | | '''Display Types''' ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , '''Add''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |03:58 | ||
+ | |'''Add Display Type''' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. | ||
+ | |- | ||
+ | |04:02 | ||
+ | | '''Types''' ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ. | ||
+ | |- | ||
+ | |04:07 | ||
+ | | ನಾನು '''Hydrogen Bond''' ಅನ್ನು ಆಯ್ಕೆಮಾಡಿ '''OK''' ಯನ್ನು ಕ್ಲಿಕ್ ಮಾಡುವೆನು. | ||
+ | |- | ||
+ | |04:11 | ||
+ | |'''Display Types''' ಮೆನ್ಯುವಿನಲ್ಲಿ, '''Hydrogen Bond''' ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ. | ||
+ | |- | ||
+ | |04:16 | ||
+ | |ನಾನು ಈಗ '''polar methanol''' (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. | ||
+ | |- | ||
+ | |04:22 | ||
+ | |ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ. | ||
+ | |- | ||
+ | |04:26 | ||
+ | |ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ. | ||
+ | |- | ||
+ | |04:31 | ||
+ | | ಮೀಥೇನ್ ಅಣುವನ್ನು ರಚಿಸಲು, '''Draw tool''' ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ. | ||
+ | |- | ||
+ | |04:36 | ||
+ | |ಡಿಫಾಲ್ಟ್ ಆಗಿ, '''Draw Settings''' ಮೆನ್ಯು, '''Element''' ಅನ್ನು '''Carbon''' ಎಂದೂ, '''Bond Order''' ಅನ್ನು '''Single''' ಎಂದೂ ಹೊಂದಿದೆ. | ||
+ | |- | ||
+ | |04:43 | ||
+ | | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |04:46 | ||
+ | | '''Element''' ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ. | ||
+ | |- | ||
+ | |04:50 | ||
+ | | ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |04:56 | ||
+ | |ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ. | ||
+ | |- | ||
+ | |05:00 | ||
+ | |'''Display Types''' ನಲ್ಲಿರುವ '''Hydrogen Bond''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |05:04 | ||
+ | |ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ. | ||
+ | |- | ||
+ | |05:08 | ||
+ | |ಟೂಲ್ ಬಾರ್ ನಲ್ಲಿರುವ '''Auto Optimization Tool''' (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |05:12 | ||
+ | | ಎಡಭಾಗದಲ್ಲಿ, '''Auto Optimization Settings''' ಮೆನ್ಯು ಕಾಣಿಸುತ್ತದೆ. | ||
+ | |- | ||
+ | |05:17 | ||
+ | | '''Force Field''' ಎಂಬ ಡ್ರಾಪ್- ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆಮಾಡಿ. | ||
+ | |- | ||
+ | |05:22 | ||
+ | |ಆಪ್ಟಿಮೈಜ್ ಮಾಡಲು, '''Start''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |05:26 | ||
+ | |ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು. | ||
+ | |- | ||
+ | |05:31 | ||
+ | |ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ. | ||
+ | |- | ||
+ | |05:38 | ||
+ | |'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, '''Stop''' ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |05:42 | ||
+ | |ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. | ||
+ | |- | ||
+ | |05:48 | ||
+ | |ಇದಕ್ಕಾಗಿ, ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ. | ||
+ | |- | ||
+ | |05:54 | ||
+ | | ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. | ||
+ | |- | ||
+ | |05:59 | ||
+ | | ಕ್ರಮವಾಗಿ '''File''' ಮೆನ್ಯು >> '''Import''' >> '''Fetch by Chemical name''' (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ. | ||
+ | |- | ||
+ | |06:06 | ||
+ | |'''Chemical Name''' ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ. | ||
+ | |- | ||
+ | |06:09 | ||
+ | | ಲೋವರ್ ಕೇಸ್ ನಲ್ಲಿ, '''ortho-nitrophenol''' ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ. | ||
+ | |- | ||
+ | |06:15 | ||
+ | | ಪ್ಯಾನಲ್ ನ ಮೇಲೆ, '''Ortho-nitrophenol''' (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ. | ||
+ | |- | ||
+ | |06:19 | ||
+ | |ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು. | ||
+ | |- | ||
+ | |06:26 | ||
+ | | ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ. | ||
+ | |- | ||
+ | |06:30 | ||
+ | | '''selection tool''' ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ. | ||
+ | |- | ||
+ | |06:34 | ||
+ | |ಕಾಪಿ ಮಾಡಲು '''CTRL + C''', ಮತ್ತು ಪೇಸ್ಟ್ ಮಾಡಲು '''CTRL + V''' ಯನ್ನು ಒತ್ತಿ. | ||
+ | |- | ||
+ | |06:39 | ||
+ | | '''Hydrogen Bond''' ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |06:42 | ||
+ | |ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ. | ||
+ | |- | ||
+ | |06:46 | ||
+ | |ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ. | ||
+ | |- | ||
+ | |06:54 | ||
+ | |ಅಣುವಿನಲ್ಲಿ, '''nitro''' ಗುಂಪಿನ ಆಕ್ಸಿಜನ್ ಮತ್ತು '''Hydroxy''' ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ. | ||
+ | |- | ||
+ | |07:02 | ||
+ | |ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ. | ||
+ | |- | ||
+ | |07:06 | ||
+ | |ಟೂಲ್ ಬಾರ್ ನಲ್ಲಿಯ '''Click to Measure''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |07:10 | ||
+ | |ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |07:14 | ||
+ | |ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ. | ||
+ | |- | ||
+ | |07:19 | ||
+ | | ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ. | ||
+ | |- | ||
+ | |07:23 | ||
+ | |ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ, | ||
+ | |- | ||
+ | |07:32 | ||
+ | |'''DNA''' ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ, | ||
+ | |- | ||
+ | |07:36 | ||
+ | |ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ, | ||
+ | |- | ||
+ | |07:41 | ||
+ | | ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. | ||
+ | |- | ||
+ | |07:46 | ||
+ | |ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ: | ||
+ | 1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್ | ||
+ | 2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್. | ||
+ | |- | ||
+ | |07:56 | ||
+ | |ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. | ||
+ | |- | ||
+ | |08:00 | ||
+ | | ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ. | ||
+ | |- | ||
+ | |08:10 | ||
+ | |ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , '''Display Types''' ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ. | ||
+ | |- | ||
+ | |08:15 | ||
+ | | ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು. | ||
+ | |- | ||
+ | |08:19 | ||
+ | | '''Display Types''' ನಲ್ಲಿ, '''Force''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |08:23 | ||
+ | | '''Hydrogen Bond''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |08:26 | ||
+ | |ಟೂಲ್ ಬಾರ್ ನಲ್ಲಿ, '''Auto Optimization Tool''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |08:30 | ||
+ | | '''MMFF94 Force Field''' ಅನ್ನು ಆಯ್ಕೆಮಾಡಿ. '''Start''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |08:36 | ||
+ | |ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, '''Force''' ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ. | ||
+ | |- | ||
+ | |08:45 | ||
+ | | ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ. | ||
+ | |- | ||
+ | |08:49 | ||
+ | |ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ. | ||
+ | |- | ||
+ | |08:55 | ||
+ | |ಈಗ, ಅಣುವಿನಲ್ಲಿಯ 'ಡೈಪೋಲ್ ಮೂಮೆಂಟ್' ನ (dipole moment) ಕುರಿತು ನೋಡೋಣ. | ||
+ | |- | ||
+ | |08:59 | ||
+ | | ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್ ಮೂಮೆಂಟ್ ಉಂಟಾಗುತ್ತದೆ. | ||
+ | |- | ||
+ | |09:04 | ||
+ | |Dipole moment(μ) = charge(Q) times distance of separation(r) | ||
+ | (ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್) | ||
+ | |- | ||
+ | |09:09 | ||
+ | | ಡೈಪೋಲ್ ಮೂಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ. | ||
+ | |- | ||
+ | |09:13 | ||
+ | |ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು. | ||
+ | |- | ||
+ | |09:20 | ||
+ | | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. | ||
+ | Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ. | ||
+ | |- | ||
+ | |09:27 | ||
+ | | ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ. | ||
+ | |- | ||
+ | |09:31 | ||
+ | | '''Nitrogen''' ಅನ್ನು ಆಯ್ಕೆ ಮಾಡಿ. '''Bond Order''' ಅನ್ನು '''triple''' ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ. | ||
+ | |- | ||
+ | |09:38 | ||
+ | | '''MMFF94 Force Field''' ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ. | ||
+ | |- | ||
+ | |09:44 | ||
+ | | 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |09:50 | ||
+ | |'''Dipole''' ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ. | ||
+ | |- | ||
+ | | 09:54 | ||
+ | | ಅಂದಾಜು ಮಾಡಲಾದ ಡೈಪೋಲ್ ಮೂಮೆಂಟ್ ಅನ್ನು ವೀಕ್ಷಿಸಲು, '''View''' ಮೆನ್ಯುವಿಗೆ ಹೋಗಿ. | ||
+ | |- | ||
+ | |09:57 | ||
+ | | '''Properties''' ಗೆ ಹೋಗಿ, '''Molecule Properties''' ಅನ್ನು ಆಯ್ಕೆಮಾಡಿ. '''Molecule Properties''' ಎಂಬ ವಿಂಡೋ ಓಪನ್ ಆಗುತ್ತದೆ. | ||
+ | |- | ||
+ | |10:05 | ||
+ | | ಈ ವಿಂಡೋ, ಹೈಡ್ರೋಜನ್ ಸಯನೈಡ್ ನ '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು '''0.396D''' ಎಂದು ತೋರಿಸುತ್ತದೆ. | ||
+ | |- | ||
+ | |10:13 | ||
+ | |ಹೀಗೆಯೇ, ನೀರಿನ '''estimated dipole moment''' , '''0.245D''' ಆಗಿದೆ. | ||
+ | |- | ||
+ | |10:21 | ||
+ | |ಸಂಕ್ಷಿಪ್ತವಾಗಿ, | ||
+ | |- | ||
+ | |10:23 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು, | ||
+ | |- | ||
+ | |10:27 | ||
+ | | ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, | ||
+ | |- | ||
+ | |10:31 | ||
+ | | ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, | ||
+ | |- | ||
+ | |10:35 | ||
+ | | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು, | ||
+ | |- | ||
+ | |10:38 | ||
+ | |ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು, | ||
+ | |- | ||
+ | |10:42 | ||
+ | | HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. | ||
+ | |- | ||
+ | |10:48 | ||
+ | | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. | ||
+ | 1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ. | ||
+ | 2. ಅಮೋನಿಯಾ ಅಣುಗಳಿಗಾಗಿ, '''Force''' ಡಿಸ್ಪ್ಲೇ ಟೈಪ್ ಅನ್ನು ತೋರಿಸಿ. | ||
+ | |- | ||
+ | |10:59 | ||
+ | |ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. | ||
+ | ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು. | ||
+ | |- | ||
+ | |11:06 | ||
+ | | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. | ||
+ | |- | ||
+ | |11:12 | ||
+ | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | ||
+ | |- | ||
+ | |11:18 | ||
+ | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ. | ||
+ | ಧನ್ಯವಾದಗಳು. | ||
+ | |- | ||
+ | |} |
Revision as of 20:58, 12 July 2018
Time | Narration |
00:01 | Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು, |
00:11 | ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
00:14 | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು, |
00:16 | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು. |
00:22 | ಇಲ್ಲಿ ನಾನು Ubuntu Linux OS 14.04 ಆವೃತ್ತಿ, |
00:27 | Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ. |
00:34 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು. |
00:40 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ. |
00:45 | ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು. |
00:52 | ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ. |
00:56 | Draw Tool ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ. |
01:01 | ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ. |
01:04 | ಈಗ, ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ. |
01:08 | Settings ಮೆನ್ಯು ಗೆ ಹೋಗಿ ಮತ್ತು Configure Avogadro ದ ಮೇಲೆ ಕ್ಲಿಕ್ ಮಾಡಿ. |
01:13 | Settings ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:16 | ಡಯಲಾಗ್ ಬಾಕ್ಸ್ -
General, Plugins, Project tree ಎಂಬ ಮೂರು ಐಟಂಗಳನ್ನು ಹೊಂದಿದ ಇನ್ನೊಂದು ಮೆನ್ಯುವನ್ನು ಪಕ್ಕದಲ್ಲಿ ಹೊಂದಿದೆ. |
01:24 | ಡಿಫಾಲ್ಟ್ ಆಗಿ, General ಎಂಬ ಮೆನ್ಯು ಆಯ್ಕೆಯಾಗಿದೆ. |
01:28 | General ಮೆನ್ಯು, Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ. |
01:34 | ಸ್ಲೈಡರ್ ಅನ್ನು Low ಇಂದ High ನತ್ತ ಎಳೆಯಿತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ. |
01:41 | Quality ಸ್ಲೈಡರ್ ಅನ್ನು Low ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:47 | ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ. |
01:51 | Quality ಸ್ಲೈಡರ್ ಅನ್ನು High ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
01:56 | ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ. |
02:02 | ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ. |
02:07 | ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ. |
02:11 | Quality' ಸ್ಲೈಡರ್ ಅನ್ನು Medium ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:16 | ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ. |
02:21 | ಈಗ Fog ಸ್ಲೈಡರ್ ಅನ್ನು ನೋಡೋಣ. |
02:24 | Fogಸ್ಲೈಡರ್ ಅನ್ನು Lots ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:28 | ರಚನೆ ಮಸುಕಾಗಿರುವುದನ್ನು ಗಮನಿಸಿ. |
02:32 | Fog ಸ್ಲೈಡರ್ ಅನ್ನು Some ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ. |
02:40 | ನಂತರ Plugins ಮೆನ್ಯುವನ್ನು ನೋಡೋಣ. |
02:43 | Display Types ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ. |
02:46 | ಎಲ್ಲ Display Types ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ. |
02:51 | Axes (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, Details ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ. |
02:59 | ಇದೇರೀತಿ, ನೀವು ಇನ್ನುಳಿದ Display Type ಗಳ ವಿವರಗಳನ್ನು ನೋಡಬಹುದು. |
03:04 | ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ. |
03:11 | Display Types ಮೆನ್ಯುವಿನಲ್ಲಿ, ಕೇವಲ Ball and Stick ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ. |
03:16 | Ball and Stick ಎಂಬ Display Type ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ. |
03:20 | Ball and Stick ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ. |
03:26 | ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
03:30 | ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು, Plugins ಗೆ ಹೋಗಿ. |
03:33 | Display Types ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ. |
03:39 | Apply ಬಟನ್ ನ ಮೇಲೆ ಕ್ಲಿಕ್ ಮಾಡಿ. |
03:41 | Display Types ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ. |
03:46 | Settings ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ. |
03:50 | Display Types ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ. |
03:58 | Add Display Type ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. |
04:02 | Types ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ. |
04:07 | ನಾನು Hydrogen Bond ಅನ್ನು ಆಯ್ಕೆಮಾಡಿ OK ಯನ್ನು ಕ್ಲಿಕ್ ಮಾಡುವೆನು. |
04:11 | Display Types ಮೆನ್ಯುವಿನಲ್ಲಿ, Hydrogen Bond ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ. |
04:16 | ನಾನು ಈಗ polar methanol (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
04:22 | ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ. |
04:26 | ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ. |
04:31 | ಮೀಥೇನ್ ಅಣುವನ್ನು ರಚಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ. |
04:36 | ಡಿಫಾಲ್ಟ್ ಆಗಿ, Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿದೆ. |
04:43 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. |
04:46 | Element ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ. |
04:50 | ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
04:56 | ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ. |
05:00 | Display Types ನಲ್ಲಿರುವ Hydrogen Bond ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
05:04 | ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ. |
05:08 | ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ. |
05:12 | ಎಡಭಾಗದಲ್ಲಿ, Auto Optimization Settings ಮೆನ್ಯು ಕಾಣಿಸುತ್ತದೆ. |
05:17 | Force Field ಎಂಬ ಡ್ರಾಪ್- ಡೌನ್ ನಲ್ಲಿ, MMFF94 ಅನ್ನು ಆಯ್ಕೆಮಾಡಿ. |
05:22 | ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಕ್ಲಿಕ್ ಮಾಡಿ. |
05:26 | ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು. |
05:31 | ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ. |
05:38 | 'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, Stop ನ ಮೇಲೆ ಕ್ಲಿಕ್ ಮಾಡಿ. |
05:42 | ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು. |
05:48 | ಇದಕ್ಕಾಗಿ, ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ. |
05:54 | ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. |
05:59 | ಕ್ರಮವಾಗಿ File ಮೆನ್ಯು >> Import >> Fetch by Chemical name (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ. |
06:06 | Chemical Name ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ. |
06:09 | ಲೋವರ್ ಕೇಸ್ ನಲ್ಲಿ, ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ. |
06:15 | ಪ್ಯಾನಲ್ ನ ಮೇಲೆ, Ortho-nitrophenol (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ. |
06:19 | ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು. |
06:26 | ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ. |
06:30 | selection tool ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ. |
06:34 | ಕಾಪಿ ಮಾಡಲು CTRL + C, ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ. |
06:39 | Hydrogen Bond ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ. |
06:42 | ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ. |
06:46 | ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ. |
06:54 | ಅಣುವಿನಲ್ಲಿ, nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ. |
07:02 | ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ. |
07:06 | ಟೂಲ್ ಬಾರ್ ನಲ್ಲಿಯ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ. |
07:10 | ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ. |
07:14 | ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ. |
07:19 | ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ. |
07:23 | ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ, |
07:32 | DNA ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ, |
07:36 | ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ, |
07:41 | ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. |
07:46 | ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:
1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್ 2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್. |
07:56 | ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು. |
08:00 | ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ. |
08:10 | ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , Display Types ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ. |
08:15 | ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು. |
08:19 | Display Types ನಲ್ಲಿ, Force ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:23 | Hydrogen Bond ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
08:26 | ಟೂಲ್ ಬಾರ್ ನಲ್ಲಿ, Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ. |
08:30 | MMFF94 Force Field ಅನ್ನು ಆಯ್ಕೆಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ. |
08:36 | ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, Force ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ. |
08:45 | ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ. |
08:49 | ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ. |
08:55 | ಈಗ, ಅಣುವಿನಲ್ಲಿಯ 'ಡೈಪೋಲ್ ಮೂಮೆಂಟ್' ನ (dipole moment) ಕುರಿತು ನೋಡೋಣ. |
08:59 | ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್ ಮೂಮೆಂಟ್ ಉಂಟಾಗುತ್ತದೆ. |
09:04 | Dipole moment(μ) = charge(Q) times distance of separation(r)
(ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್) |
09:09 | ಡೈಪೋಲ್ ಮೂಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ. |
09:13 | ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು. |
09:20 | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ. |
09:27 | ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ. |
09:31 | Nitrogen ಅನ್ನು ಆಯ್ಕೆ ಮಾಡಿ. Bond Order ಅನ್ನು triple ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ. |
09:38 | MMFF94 Force Field ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ. |
09:44 | 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
09:50 | Dipole ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ. |
09:54 | ಅಂದಾಜು ಮಾಡಲಾದ ಡೈಪೋಲ್ ಮೂಮೆಂಟ್ ಅನ್ನು ವೀಕ್ಷಿಸಲು, View ಮೆನ್ಯುವಿಗೆ ಹೋಗಿ. |
09:57 | Properties ಗೆ ಹೋಗಿ, Molecule Properties ಅನ್ನು ಆಯ್ಕೆಮಾಡಿ. Molecule Properties ಎಂಬ ವಿಂಡೋ ಓಪನ್ ಆಗುತ್ತದೆ. |
10:05 | ಈ ವಿಂಡೋ, ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು 0.396D ಎಂದು ತೋರಿಸುತ್ತದೆ. |
10:13 | ಹೀಗೆಯೇ, ನೀರಿನ estimated dipole moment , 0.245D ಆಗಿದೆ. |
10:21 | ಸಂಕ್ಷಿಪ್ತವಾಗಿ, |
10:23 | ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು, |
10:27 | ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
10:31 | ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು, |
10:35 | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು, |
10:38 | ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು, |
10:42 | HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ. |
10:48 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ. 2. ಅಮೋನಿಯಾ ಅಣುಗಳಿಗಾಗಿ, Force ಡಿಸ್ಪ್ಲೇ ಟೈಪ್ ಅನ್ನು ತೋರಿಸಿ. |
10:59 | ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು. |
11:06 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
11:12 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
11:18 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |