|
|
Line 1: |
Line 1: |
− | {| border=1
| |
− | |'''Time'''
| |
− | |'''Narration'''
| |
| | | |
− | |-
| |
− | | 00:01
| |
− | | '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮೆಗೆ ಸ್ವಾಗತ.
| |
− | |-
| |
− | |00:07
| |
− | |ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು,
| |
− | |-
| |
− | |00:11
| |
− | |ಅಣು ಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
| |
− | |-
| |
− | |00:14
| |
− | | ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡಲು,
| |
− | |-
| |
− | |00:16
| |
− | | ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಚಲನೆಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
| |
− | |-
| |
− | |00:22
| |
− | | ಇಲ್ಲಿ ನಾನು ''' Ubuntu Linux OS''' 14.04 ಆವೃತ್ತಿ,
| |
− | |-
| |
− | |00:27
| |
− | |''' Avogadro ''' 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
| |
− | |-
| |
− | |00:34
| |
− | |ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
| |
− | |-
| |
− | |00:40
| |
− | | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
| |
− | |-
| |
− | |00:45
| |
− | |ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು ನಿಮ್ಮ ಅನುಕೂಲಕ್ಕಾಗಿ ಕೋಡ್ ಫೈಲ್ ಗಳಾಗಿ ಕೊಡಲಾಗಿದೆ.
| |
− | |-
| |
− | |00:52
| |
− | |ನಾನು ಹೊಸ '''Avogadro''' ವಿಂಡೋವನ್ನು ತೆರೆದಿದ್ದೇನೆ.
| |
− | |-
| |
− | |00:56
| |
− | | '''Draw Tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು '''Panel''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |01:01
| |
− | |'''methane''' ಅನ್ನು ಪ್ಯಾನಲ್ ನ ಮೇಲೆ ಬರೆಯಲಾಗಿದೆ.
| |
− | |-
| |
− | |01:04
| |
− | |ಈಗ ನಾವು '''Avogadro''' ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
| |
− | |-
| |
− | |01:08
| |
− | | '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |01:13
| |
− | |'''Settings''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | |01:16
| |
− | |ಡಯಲಾಗ್ ಬಾಕ್ಸ್, -
| |
− |
| |
− | General
| |
− | Plugins
| |
− | Project tree ಎಂಬ ಮೂರು ಮೆನ್ಯು ಆಯ್ಕೆಗಳನ್ನೊಳಗೊಂಡ ಸಬ್ ಮೆನ್ಯುವನ್ನು ಹೊಂದಿದೆ.
| |
− | |-
| |
− | |01:24
| |
− | |ಡಿಫಾಲ್ಟ್ ಆಗಿ, '''General''' ಮೆನ್ಯು ಆಯ್ಕೆಯಾಗಿರುತ್ತದೆ.
| |
− | |-
| |
− | |01:28
| |
− | |'''General''' ಮೆನ್ಯು: '''Quality''' ಮತ್ತು '''Fog''' ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
| |
− | |-
| |
− | |01:34
| |
− | | ಸ್ಲೈಡರ್ ಅನ್ನು '''Low''' ಇಂದ '''High''' ಗೆ ಡ್ರ್ಯಾಗ್ ಮಾಡಿದಂತೆ ಚಿತ್ರಣದ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
| |
− | |-
| |
− | |01:41
| |
− | | '''Quality''' ಸ್ಲೈಡರ್ ಅನ್ನು '''Low''' ಗೆ ಡ್ರ್ಯಾಗ್ ಮಾಡಿ, ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |01:47
| |
− | | ಗಮನಿಸಿ, ರಚನೆ ಸರಿಯಾಗಿ ಚಿತ್ರಣವಾಗಿಲ್ಲ.
| |
− | |-
| |
− | |01:51
| |
− | | '''Quality''' ಸ್ಲೈಡರ್ ಅನ್ನು '''High''' ಗೆ ಡ್ರ್ಯಾಗ್ ಮಾಡಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |01:56
| |
− | | ಅಣು ಹೆಚ್ಚಿನ ಗುಣಮಟ್ಟದೊಂದಿಗೆ, ಪ್ರಕಾಶಮಾನವಾಗಿ ಚಿತ್ರಣಗೊಂಡಿರುವುದನ್ನು ಗಮನಿಸಿ.
| |
− | |-
| |
− | |02:02
| |
− | |'''High quality rendering''' (ಹೈ ಕ್ವಾಲಿಟಿ ರೆಂಡರಿಂಗ್)- ಅನ್ನು ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಬಳಸಲಾಗುತ್ತದೆ.
| |
− | |-
| |
− | |02:07
| |
− | |ಇದು CPU ದ ಹೆಚ್ಚಿನ ಶಕ್ತಿಯನ್ನು ಬಳಸುತ್ತದೆ.
| |
− | |-
| |
− | |02:11
| |
− | | '''Quality''' ಸ್ಲೈಡರ್ ಅನ್ನು '''Medium''' ಗೆ ಡ್ರ್ಯಾಗ್ ಮಾಡಿ ಮತ್ತು ''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |02:16
| |
− | |ಸಾಮಾನ್ಯ ವೀಕ್ಷಣೆಗೆ ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ.
| |
− | |-
| |
− | |02:21
| |
− | |ಈಗ '''Fog''' ಸ್ಲೈಡರ್:
| |
− | |-
| |
− | |02:24
| |
− | | '''Fog'''ಸ್ಲೈಡರ್ ಅನ್ನು '''Lots''' ಗೆ ಡ್ರ್ಯಾಗ್ ಮಾಡಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |02:28
| |
− | |ರಚನೆ ಮಸುಕಾಗಿರುವುದನ್ನು ಗಮನಿಸಿ.
| |
− | |-
| |
− | |02:32
| |
− | | '''Fog''' ಸ್ಲೈಡರ್ ಅನ್ನು '''Some''' ಗೆ ಡ್ರ್ಯಾಗ್ ಮಾಡಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | ರಚನೆ ಸ್ಪಷ್ಟವಾಗಿ ಕಾಣುತ್ತದೆ.
| |
− | |-
| |
− | |02:40
| |
− | |ನಂತರ '''Plugins''' ಮೆನ್ಯು.
| |
− | |-
| |
− | |02:43
| |
− | |'''Display Types''' ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
| |
− | |-
| |
− | |02:46
| |
− | | '''Display Types''' ಚೆಕ್ ಬಾಕ್ಸ್ ಗಳೂ ಚೆಕ್ ಆಗಿರುವುದನ್ನು ಗಮನಿಸಿ.
| |
− | |-
| |
− | |02:51
| |
− | | '''Axes'''(ಎಕ್ಸೆಸ್) ನ ಮೇಲೆ ಕ್ಲಿಕ್ ಮಾಡಿ. 'ಎಕ್ಸೆಸ್ ಡಿಸ್ಲ್ಪ್ಲೇ ' ವಿಧದ ಕುರಿತಾದ ವಿವರಗಳು '''Details''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
| |
− | |-
| |
− | |02:59
| |
− | |ಇದೇರೀತಿ ನೀವು ಉಳಿದ '''Display Type''' ಗಳ ವಿವರಗಳನ್ನು ನೋಡಬಹುದು.
| |
− | |-
| |
− | |03:04
| |
− | |ನಾನು ಎಲ್ಲಾ ಚೆಕ್ ಬಾಕ್ಸ್ ಗಳನ್ನು ಅನ್ ಚೆಕ್ ಮಾಡಿ '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
| |
− | |-
| |
− | |03:11
| |
− | |'''Display Types''' ಮೆನ್ಯುವಿನಲ್ಲಿ ಕೇವಲ '''Ball and Stick''' ಚೆಕ್ ಬಾಕ್ಸ್ ಮಾತ್ರ ಕಾಣಿಸುತ್ತದೆ.
| |
− | |-
| |
− | |03:16
| |
− | | '''Ball and Stick Display Type''' ಚೆಕ್ ಬಾಕ್ಸ್ ಅನ್ನು ಅನ್ ಚೆಕ್ ಮಾಡಿ.
| |
− | |-
| |
− | |03:20
| |
− | | '''Ball and Stick''' ಕೂಡ ನಿಷ್ಕ್ರಿಯ (ಡಿಸೇಬಲ್) ಆದರೆ ಪ್ಯಾನಲ್ ನಿಂದ ಅಣು ಕಾಣೆಯಾಗುತ್ತದೆ.
| |
− | |-
| |
− | |03:26
| |
− | |ಡಿಸ್ಪ್ಲೇ ಯನ್ನು ತೋರಿಸಲು '''Ball and Stick''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |03:30
| |
− | |ಎಲ್ಲಾ '''Display Type''' ಗಳನ್ನು ಸಕ್ರಿಯಗೊಳಿಸಲು '''Plugins''' ಗೆ ಹೋಗಿ.
| |
− |
| |
− | |-
| |
− | |03:33
| |
− | | '''Display Types''' ಡ್ರಾಪ್ ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.
| |
− | |-
| |
− | |03:39
| |
− | | '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |03:41
| |
− | | '''Display Types''' ಡ್ರಾಪ್ ಡೌನ್ ನಲ್ಲಿ ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
| |
− |
| |
− | |-
| |
− | |03:46
| |
− | |'''Settings''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |03:50
| |
− | | '''Display Types''' ಮೆನ್ಯುವಿನಲ್ಲಿ ಯಾವುದಾದರು ಡಿಸ್ಪ್ಲೇ ವಿಧವು ಸಕ್ರಿಯ(ಆಕ್ಟಿವೇಟ್) ಆಗಿಲ್ಲದಿದ್ದರೆ , '''Add''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |03:58
| |
− | |'''Add Display Type''' ಡಯಯಾಗ್ ಬಾಕ್ಸ್ ಕಾಣಿಸುತ್ತದೆ.
| |
− | |-
| |
− | |04:02
| |
− | | '''Types''' ಡ್ರಾಪ್ ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ ಡಿಸ್ಪ್ಲೇ ವಿಧವನ್ನು ಆಯ್ಕೆ ಮಾಡಿಕೊಳ್ಳಿ.
| |
− | |-
| |
− | |04:07
| |
− | | ನಾನು '''Hydrogen Bond''' ಅನ್ನು ಆಯ್ಕೆ ಮಾಡುವೆನು ಮತ್ತು '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | |04:11
| |
− | |'''Display Types''' ಮೆನ್ಯುವಿನಲ್ಲಿ, '''Hydrogen Bond Display Type''' ಕಾಣಿಸುತ್ತದೆ.
| |
− | |-
| |
− | |04:16
| |
− | |ನಾನು ಈಗ ಇದನ್ನು ವಿವರಿಸಲು '''polar methanol'''(ಪೊಲಾರ್ ಮೆಥನಾಲ್) ಅಣುವಿನಲ್ಲಿ ಹೈಡ್ರೋಜನ್ ಬಾಂಡಿಂಗ್(ಜಲಜನಕದ ಬಂಧ) ನ ಉದಾಹರಣೆಯನ್ನು ತೆಗೆದುಕೊಳ್ಳುವೆನು.
| |
− | |-
| |
− | |04:22
| |
− | |ಪ್ಯಾನಲ್ ನಲ್ಲಿ ಈಗಾಗಲೇ '''methane''' ಅಣು ಇದೆ.
| |
− | |-
| |
− | |04:26
| |
− | |ವಿವರಣೆಗಾಗಿ ನನಗೆ '''methane''' ಅಣು ಗಳ ಒಂದು ಗುಂಪು ಬೇಕು.
| |
− | |-
| |
− | |04:31
| |
− | | '''methane''' ಅಣುವನ್ನು ಚಿತ್ರಿಸಲು, '''Draw tool''' ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
| |
− | |-
| |
− | |04:36
| |
− | |ಡಿಫಾಲ್ಟ್ ಆಗಿ '''Draw Settings''' ಮೆನ್ಯು, '''Element''' ಅನ್ನು '''Carbon''' ಎಂದೂ, '''Bond Order''' ಅನ್ನು '''Single''' ಎಂದೂ ಹೊಂದಿರುತ್ತದೆ.
| |
− | |-
| |
− | |04:43
| |
− | | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |04:46
| |
− | | '''Element''' ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ.
| |
− | |-
| |
− | |04:50
| |
− | | ನಂತರ ಮಿಥೇನ್ ಅಣುವಿನ ಯಾವುದಾದರೂ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |04:56
| |
− | |ಈಗ ನಾವು ಪ್ಯಾನಲ್ ನಲ್ಲಿ '''Methanol''' ಅಣುಗಳ ಗುಂಪನ್ನು ಹೊಂದಿದ್ದೇವೆ.
| |
− | |-
| |
− | |05:00
| |
− | |'''Display Types''' ನಲ್ಲಿರುವ '''Hydrogen Bond''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:04
| |
− | |ಸರಿಯಾಗಿ ಓರಿಯೆಂಟೇಷನ್ ಮಾಡಲು ಅಣು ಗಳನ್ನು ಆಪ್ಟಿಮೈಜ್ ಮಾಡೋಣ.
| |
− | |-
| |
− | |05:08
| |
− | |ಟೂಲ್ ಬಾರ್ ನಲ್ಲಿರುವ '''Auto Optimization Tool''' (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:12
| |
− | | ಎಡಭಾಗದಲ್ಲಿ '''Auto Optimization Settings''' ಕಾಣಿಸುತ್ತದೆ.
| |
− | |-
| |
− | |05:17
| |
− | | '''Force Field''' ಡ್ರಾಪ್ ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆ ಮಾಡಿ.
| |
− | |-
| |
− | |05:22
| |
− | |ಆಪ್ಟಿಮೈಜ್ ಮಾಡಲು '''Start''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |05:26
| |
− | |ನೀವು ಹಳದಿ ಬಣ್ಣದ ಗೆರೆಗಳಾಗಿ, '''hydrogen''' ಬಾಂಡ್ ನ ರಚನೆಯನ್ನು ನೋಡಬಹುದು.
| |
− | |-
| |
− | |05:31
| |
− | |ಈ ಬಾಂಡ್ ಗಳು ಒಂದು ಅಣು ನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ಏರ್ಪಟ್ಟಿರುತ್ತವೆ.
| |
− | |-
| |
− | |05:38
| |
− | |'ಆಟೋ ಆಪ್ಟಿಮೈಜೇಶನ್ ' ಅನ್ನು ನಿಲ್ಲಿಸಲು '''Stop''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |05:42
| |
− | |ಈಗ ನಾನು '''ortho-nitrophenol''' (ಆರ್ಥೋ ನೈಟ್ರೋಫೆನಾಲ್) ನಲ್ಲಿ ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
| |
− | |-
| |
− | |05:48
| |
− | |ಇದಕ್ಕಾಗಿ ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ತೆಗೆದುಕೊಳ್ಳುವೆನು.
| |
− | |-
| |
− | |05:54
| |
− | | ಮೊದಲು ತೆರೆದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
| |
− | |-
| |
− | |05:59
| |
− | | '''File''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, '''Import''' ಗೆ ಹೋಗಿ. '''Fetch by Chemical name''' (ಫೆಚ್ ಬೈ ಕೆಮಿಕಲ್ ನೇಮ್ ) ಅನ್ನು ಕ್ಲಿಕ್ ಮಾಡಿ.
| |
− | |-
| |
− | |06:06
| |
− | |'''Chemical Name''' ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
| |
− | |-
| |
− | |06:09
| |
− | | ಸಣ್ಣ ಅಕ್ಷರದಲ್ಲಿ '''ortho-nitrophenol''' ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ.
| |
− | |-
| |
− | |06:15
| |
− | | ಪ್ಯಾನಲ್ ನ ಮೇಲೆ '''Ortho-nitrophenol'''(ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.
| |
− | |-
| |
− | |06:19
| |
− | |ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ಪ್ಯಾನಲ್ ನಲ್ಲಿ '''Ortho-nitrophenol'''(ಆರ್ಥೋ ನೈಟ್ರೊಫೆನಾಲ್) ಅಣುಗಳ ಒಂದು ಸಮೂಹ ಬೇಕು.
| |
− | |-
| |
− | |06:26
| |
− | |ನಾನು ಪ್ಯಾನಲ್ ನಲ್ಲಿ ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.
| |
− | |-
| |
− | |06:30
| |
− | | '''selection tool''' ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ.
| |
− | |-
| |
− | |06:34
| |
− | |ಕಾಪಿ ಮಾಡಲು '''CTRL + C''' ಯನ್ನು ಮತ್ತು ಪೇಸ್ಟ್ ಮಾಡಲು '''CTRL + V''' ಯನ್ನು ಒತ್ತಿ.
| |
− |
| |
− | |-
| |
− | |06:39
| |
− | | '''Hydrogen Bond''' ಚೆಕ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |06:42
| |
− | |ಸರಿಯಾದ ಓರಿಯೆಂಟೇಷನ್ ಬೇಕಿದ್ದಲ್ಲಿ ಅಣುಗಳನ್ನು ಆಪ್ಟಿಮೈಜ್ ಮಾಡಿ.
| |
− | |-
| |
− | |06:46
| |
− | |ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳಲ್ಲಿ 'ಇಂಟ್ರಾ ಮೊಲಿಕ್ಯೂಲ್ ಹೈಡ್ರೋಜನ್ ಬಾಂಡ್' ಏರ್ಪಡುತ್ತದೆ.
| |
− | |-
| |
− | |06:54
| |
− | |ಅಣುವಿನಲ್ಲಿ '''nitro''' ಗುಂಪಿನ ಆಕ್ಸಿಜನ್ ಮತ್ತು '''Hydroxy''' ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.
| |
− | |-
| |
− | |07:02
| |
− | |ಈಗ ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳತೆ ಮಾಡೋಣ.
| |
− | |-
| |
− | |07:06
| |
− | |ಟೂಲ್ ಬಾರ್ ನಲ್ಲಿ '''Click to Measure''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |07:10
| |
− | |ಹೈಡ್ರೋಜನ್ ಮತ್ತು ಆಕ್ಸಿಜನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
| |
− | |-
| |
− | |07:14
| |
− | |ಪ್ಯಾನಲ್ ನ ಕೆಳಭಾಗದಲ್ಲಿ ಹೈಡ್ರೋಜನ್ ಬಾಂಡ್ ನ ಉದ್ದ ಡಿಸ್ಪ್ಲೇ ಆಗುತ್ತದೆ.
| |
− | |-
| |
− | |07:19
| |
− | |ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ಈ ಸ್ಲೈಡ್ ತೋರಿಸುತ್ತದೆ.
| |
− | |-
| |
− | |07:23
| |
− | |ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,
| |
− | |-
| |
− | |07:32
| |
− | |'''DNA''' ಯ ಪೂರಕ ಎಳೆಗಳನ್ನು ಒಟ್ಟಿಗೆ ಹಿಡಿದಿಡುತ್ತವೆ,
| |
− | |-
| |
− | |07:36
| |
− | |ಪ್ರೋಟೀನ್ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ.
| |
− | |-
| |
− | |07:41
| |
− | |'''enzyme catalysis''' (ಎಂಝೈಮ್ ಕ್ಯಾಟಾಲಿಸಿಸ್)ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
| |
− | |-
| |
− | |07:46
| |
− | |ಅಸೈನ್ಮೆಂಟ್ :, ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:
| |
− |
| |
− | 1. Para-hydroxybenzoic acid(ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್).
| |
− |
| |
− | 2. Nucleobases- adenine and uracil( ನ್ಯೂಕ್ಲಿಯೋಬೇಸ್ –ಅಡಿನೈನ್ ಮತ್ತು ಯುರಾಸಿಲ್).
| |
− | |-
| |
− | |07:56
| |
− | |ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
| |
− | |-
| |
− | |08:00
| |
− | | '''Para-hydroxybenzoic acid''' (ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್) ಅಣುಗಳಲ್ಲಿ ಮತ್ತು '''adenine''' ?( ಅಡಿನೈನ್ )ಮತ್ತು '''uracil''' (ಯುರಾಸಿಲ್ ) ಅಣುಗಳಲ್ಲಿ ಇಂಟರ್ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ಗಮನಿಸಿ.
| |
− | |-
| |
− | |08:10
| |
− | |ಅಣುಗಳ ಫೋರ್ಸ್ (ಬಲ) ಅನ್ನು ತೋರಿಸಲು , ನಾವು '''Display Types''' ಎಂಬ ಆಯ್ಕೆಯನ್ನು ಹೊಂದಿದ್ದೇವೆ.
| |
− | |-
| |
− | |08:15
| |
− | |ನಾನು ನೀರಿನ ಅಣುಗಳೊಂದಿಗೆ ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.
| |
− | |-
| |
− | |08:19
| |
− | | '''Display Types''' ನಲ್ಲಿ '''Force''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:23
| |
− | | '''Hydrogen Bond''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:26
| |
− | |ಟೂಲ್ ಬಾರ್ ನಲ್ಲಿ '''Auto Optimization Tool''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:30
| |
− | | '''MMFF94 Force Field''' ಅನ್ನು ಆಯ್ಕೆ ಮಾಡಿ. '''Start''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |08:36
| |
− | |ಆಪ್ಟಿಮೈಜೇಷನ್ ಪ್ರಕ್ರಿಯೆಯಲ್ಲಿ, : '''Force''' ಡಿಸ್ಪ್ಲೇ ಟೈಪ್ , ಪ್ರತಿ ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು ಹಸಿರು ಬಾಣದ ಗುರುತಿನ ಲ್ಲಿ ತೋರಿಸುತ್ತದೆ.
| |
− | |-
| |
− | |08:45
| |
− | | ಬಾಣದ ಗುರುತುಗಳು ಬಲದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತದೆ.
| |
− | |-
| |
− | |08:49
| |
− | |ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ ಬಾಣಗಳು ಸಣ್ಣವಾಗಿ, ಹೊರಟು ಹೋಗುತ್ತವೆ.
| |
− | |-
| |
− | |08:55
| |
− | |ಈಗ ಅಣುವಿನಲ್ಲಿ '''dipole moment''' ನ ಕುರಿತು ನೋಡೋಣ.
| |
− | |-
| |
− | |08:59
| |
− | | ಪೋಲಾರ್ ಅಣುಗಳಲ್ಲಿ ಚಾರ್ಜ್ ವಿಂಗಡಣೆಯಿಂದ '''Dipole moment''' (ಡೈಪೋಲ್ ಮೂಮೆಂಟ್) ಉಂಟಾಗುತ್ತದೆ.
| |
− | |-
| |
− | |09:04
| |
− | |Dipole moment(μ) = charge(Q) times distance of separation(r)
| |
− | (ಡೈಪೋಲ್ ಮೂಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟೆನ್ಸ್ ಆಪ್ ಸಪರೇಷನ್)
| |
− | |-
| |
− | |09:09
| |
− | | ಡೈಪೋಲ್ ಮೂಮೆಂಟ್ ಅನ್ನು 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.
| |
− | |-
| |
− | |09:13
| |
− | |ಈಗ ನಾನು ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸುವೆನು.
| |
− | |-
| |
− | |09:20
| |
− | | ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
| |
− | Draw tool ಅನ್ನು ಬಳಸಿ ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ (HCN) ಅಣು ಅನ್ನು ಬರೆಯಿರಿ.
| |
− | |-
| |
− | |09:27
| |
− | | ಹೈಡ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು ಕಾರ್ಬನ್ ಗೆ ಒಂದು ಬಾಂಡ್ ಅನ್ನು ಬರೆಯಿರಿ.
| |
− | |-
| |
− | |09:31
| |
− | | ನೈಟ್ರೋಜನ್ ಅನ್ನು ಆಯ್ಕೆ ಮಾಡಿಕೊಂಡು, ಬಾಂಡ್ ಆರ್ಡರ್ ಅನ್ನು ಟ್ರಿಪಲ್ ಎಂದು ಆಯ್ಕೆ ಮಾಡಿ, ಮತ್ತು ಇಲ್ಲಿ ತೋರಿಸಿದಂತೆ ಬಾಂಡ್ ಅನ್ನು ಬರೆಯಿರಿ.
| |
− | |-
| |
− | |09:38
| |
− | | '''MMFF94 Force Field''' ಬಳಸಿ, ರಚನೆಯನ್ನು ಆಪ್ಟಿಮೈಜ್ ಮಾಡಿ.
| |
− | |-
| |
− | |09:44
| |
− | | 'ಡೈಪೋಲ್ ಮೂಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | |09:50
| |
− | |'''Dipole''' ಅನ್ನು ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗುತ್ತದೆ.
| |
− | |-
| |
− | | 09:54
| |
− | | ಅಂದಾಜಿಸಿದ ಡೈಪೋಲ್ ಮೂಮೆಂಟ್ ಅನ್ನು ತೋರಿಸಲು, '''View''' ಮೆನ್ಯುವಿಗೆ ಹೋಗಿ,
| |
− | |-
| |
− | |09:57
| |
− | | '''Properties''' ಗೆ ಹೋಗಿ ಮತ್ತು '''Molecule Properties''' ಅನ್ನು ಆಯ್ಕೆ ಮಾಡಿ. '''Molecule Properties''' ವಿಂಡೋ ಓಪನ್ ಆಗುತ್ತದೆ.
| |
− | |-
| |
− | |10:05
| |
− | | ಈ ವಿಂಡೋ ಹೈಡ್ರೋಜನ್ ಸಯನೈಡ್ ನ '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೂಮೆಂಟ್) ಅನ್ನು '''0.396D''' ಎಂದು ತೋರಿಸುತ್ತದೆ.
| |
− | |-
| |
− | |10:13
| |
− | |ಹೀಗೆಯೇ ನೀರಿನ '''estimated dipole moment''' , '''0.245D''' ಆಗಿರುತ್ತದೆ.
| |
− | |-
| |
− | |10:21
| |
− | |ಸಂಕ್ಷಿಪ್ತವಾಗಿ,
| |
− | |-
| |
− | |10:23
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,
| |
− | |-
| |
− | |10:27
| |
− | | ಮೆಥನಾಲ್ ನಲ್ಲಿ ಇಂಟರ್ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
| |
− | |-
| |
− | |10:31
| |
− | | ಆರ್ಥೋ-ನೈಟ್ರೋಫೆನಾಲ್ ನಲ್ಲಿ ಇಂಟ್ರಾ ಮೊಲಿಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
| |
− | |-
| |
− | |10:35
| |
− | | ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡುವುದು,
| |
− | |-
| |
− | |10:38
| |
− | |ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು,
| |
− | |-
| |
− | |10:42
| |
− | | ಹೈಡ್ರೋಜನ್ ಮತ್ತು ನೀರಿನ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | |10:48
| |
− | | ಅಸೈನ್ಮೆಂಟ್ ,
| |
− | 1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೂಮೆಂಟ್ ಅನ್ನು ತೋರಿಸಿ.
| |
− | 2. ಅಮೋನಿಯಾ ಅಣುಗಳಲ್ಲಿ '''Force Display Type''' ಅನ್ನು ತೋರಿಸುವುದು.
| |
− | |-
| |
− | |10:59
| |
− | |ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
| |
− | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
| |
− | |-
| |
− | |11:06
| |
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− | |-
| |
− | |11:12
| |
− | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ ''' NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
| |
− | |-
| |
− | |11:18
| |
− | | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | ಧನ್ಯವಾದಗಳು
| |
− | |-
| |
− | |}
| |