|
|
Line 1: |
Line 1: |
− | {| border=1
| |
− | ! <center>Time</center>
| |
− | ! <center>Narration</center>
| |
| | | |
− | |-
| |
− | |00:01
| |
− | | '''Create surfaces''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
| |
− | |-
| |
− | | 00:07
| |
− | | ಈ ಟ್ಯುಟೋರಿಯಲ್ ನಲ್ಲಿ ನಾವು : ಅಣುವಿನ ಲಕ್ಷಣಗಳನ್ನು ನೋಡುವುದು,
| |
− | |-
| |
− | | 00:13
| |
− | | '''partial charge''' ನೊಂದಿಗೆ ಅಣುಗಳನ್ನು ಲೇಬಲ್ ಮಾಡುವುದು,
| |
− | |-
| |
− | | 00:17
| |
− | | '''Van der waals ''' (ವ್ಯಾನ್ ಡರ್ ವಾಲ್ಸ್) ಮೇಲ್ಮೈಯನ್ನು ರಚಿಸುವುದು,
| |
− | |-
| |
− | | 00:20
| |
− | | '''electrostatic potential'''(ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್) ಶಕ್ತಿಗನುಗುಣವಾಗಿ ಮೇಲ್ಮೈ ಗಳಿಗೆ ಬಣ್ಣ ಗಳನ್ನು ಕೊಡುವುದು –ಇವುಗಳ ಕುರಿತು ಕಲಿಯುವೆವು.
| |
− | |-
| |
− | | 00:25
| |
− | | ಇಲ್ಲಿ ನಾನು ''' Ubuntu Linux OS''' 14.04 ಆವೃತ್ತಿ, ''' Avogadro ''' 1.1.1 ಆವೃತ್ತಿ ಗಳನ್ನು ಬಳಸುತ್ತಿದ್ದೇನೆ.
| |
− | |-
| |
− | |00:35
| |
− | | ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro ''' ಇಂಟರ್ಫೇಸ್ ಅನ್ನು ತಿಳಿದಿರಬೇಕು.
| |
− | |-
| |
− | | 00:41
| |
− | | ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
| |
− | |-
| |
− | | 00:47
| |
− | | ಇಲ್ಲಿ ನಾನು '''Avogadro''' ವಿಂಡೋವನ್ನು ಓಪನ್ ಮಾಡಿದ್ದೇನೆ.
| |
− | |-
| |
− | | 00:51
| |
− | | '''Insert Fragment Library''' ಯಿಂದ ಬ್ಯುಟೇನ್ ಅಣುವನ್ನು ಇನ್ಸರ್ಟ್ ಮಾಡಿ.
| |
− | |-
| |
− | | 00:57
| |
− | | '''Build''' ಮೆನ್ಯುವನ್ನು ಕ್ಲಿಕ್ ಮಾಡಿ, ನಂತರ '''Insert ->fragment''' ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 01:04
| |
− | | '''alkanes''' ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ. ನಂತರ '''butane.cml''' ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:11
| |
− | | '''Insert''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 01:14
| |
− | | ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | | 01:17
| |
− | | ಪರದೆಯ ಮೇಲೆ '''n-butane''' ವಿನ್ಯಾಸವು ಡಿಸ್ಪ್ಲೇ ಆಗುತ್ತದೆ.
| |
− | |-
| |
− | | 01:21
| |
− | | '''Select''' ಮೆನ್ಯುವಿನಲ್ಲಿ '''Select none''' ಆಯ್ಕೆಯನ್ನು ಬಳಸಿ ಸೆಲೆಕ್ಷನ್ ಅನ್ನು ತೆಗೆಯಿರಿ.
| |
− | |-
| |
− | | 01:26
| |
− | | ಈಗ ಅಣುವಿನ ಅಣುಲಕ್ಷಣಗಳನ್ನು ಡಿಸ್ಲ್ಪ್ಲೇ ಮಾಡೋಣ.
| |
− | |-
| |
− | | 01:30
| |
− | | '''View ''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, '''Properties''' ಆಯ್ಕೆಯನ್ನು ಆರಿಸಿ.
| |
− | |-
| |
− | | 01:35
| |
− | | ಸಬ್ ಮೆನ್ಯುವಿನಲ್ಲಿ '''Molecule Properties''' ಅನ್ನು ಆರಿಸಿಕೊಳ್ಳಿ.
| |
− | |-
| |
− | | 01:39
| |
− | | '''IUPAC Molecule Name''', '''Molecular weight''', '''Chemical Formula''', '''Dipole moment''' ಮೊದಲಾದ ಮಾಹಿತಿಗಳುಳ್ಳ '''Molecule Properties''' ವಿಂಡೋ ಓಪನ್ ಆಗುತ್ತದೆ.
| |
− | |-
| |
− | | 01:54
| |
− | | ವಿಂಡೋವನ್ನು ಕ್ಲೋಸ್ ಮಾಡಲು '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | | 01:57
| |
− | | ಹಾಗೆಯೇ ಅಣುವಿನ ಲಕ್ಷಣಗಳನ್ನು ನೋಡಲು '''properties''' ಮೆನ್ಯುವಿನಲ್ಲಿ '''Atom properties''' ಆಯ್ಕೆಯನ್ನು ಆರಿಸಿಕೊಳ್ಳಿ.
| |
− | |-
| |
− | | 02:04
| |
− | | ಅಣುವಿನಲ್ಲಿರುವ ಪ್ರತಿ ಅಣುವಿನ , '''Element''', '''Type''', '''Valence''', '''Formal charge''' ಮೊದಲಾದ ಲಕ್ಷಣಗಳನ್ನೊಳಗೊಂಡ ಒಂದು ಟೇಬಲ್ ತೆರೆದುಕೊಳ್ಳುತ್ತದೆ.
| |
− | |-
| |
− | | 02:17
| |
− | | ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | | 02:20
| |
− | | ಪಟ್ಟಿಯಿಂದ '''Angle''', '''Torsion''' ಮತ್ತು '''Conformer''' ಮೊದಲಾದ ಪ್ರಾಪರ್ಟಿಗಳನ್ನು ಎಕ್ಸ್ಪ್ಲೋರ್ ಮಾಡಿ.
| |
− | |-
| |
− | | 02:27
| |
− | | ಈಗ ಅಣುವಿನಲ್ಲಿ ಅಣುಗಳನ್ನು '''partial charge''' ನೊಂದಿಗೆ ಲೇಬಲ್ ಮಾಡುವುದು ಹೇಗೆಂದು ನೋಡೋಣ.
| |
− | |-
| |
− | | 02:33
| |
− | | '''Display settings''' ಅನ್ನು ಕ್ಲಿಕ್ ಮಾಡಿ, '''Display Types''' ಪಟ್ಟಿಯಲ್ಲಿ '''Label''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ.
| |
− | |-
| |
− | | 02:43
| |
− | |'''Label''' ಚೆಕ್ ಬಾಕ್ಸ್ ನ ಬಲಭಾಗದಲ್ಲಿರುವ '''Spanner''' ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 02:48
| |
− | | '''Label Settings''' ವಿಂಡೋ ಓಪನ್ ಆಗುತ್ತದೆ..
| |
− | |-
| |
− | | 02:51
| |
− | | '''atom labels''' ''' text''' ಡ್ರಾಪ್ ಡೌನ್ ನಲ್ಲಿ '''Partial charge''' ಆಯ್ಕೆಯನ್ನು ಕ್ಲಿಕ್ ಮಾಡಿ. ಈಗ ಅಣುವಿನಲ್ಲಿರುವ ಎಲ್ಲಾ ಅಣುಗಳು '''partial charge''' ನೊಂದಿಗೆ ಲೇಬಲ್ ಆಗುತ್ತದೆ.
| |
− | |-
| |
− | | 03:01
| |
− | | 'ಪಾರ್ಷಿಯಲ್ ಚಾರ್ಚ್' ನ ಹಂಚಿಕೆಯು ಕಾರ್ಬನ್ ಅಣುಗಳ ಪ್ರತಿಕ್ರಿಯೆಯನ್ನು ಅಂದಾಜಿಸಲು ಸಹಾಯ ಮಾಡುತ್ತದೆ.
| |
− | |-
| |
− | | 03:07
| |
− | | ಅಣುಗಳಿಗೆ 'ಪಾರ್ಷಿಯಲ್ ಚಾರ್ಚ್' ಅನ್ನು ಲೇಬಲ್ ಮಾಡುವುದರಿಂದ 'ಇಂಡಕ್ಟಿವ್ ಎಫೆಕ್ಟ್' ಅನ್ನು ವಿವರಿಸಬಹುದು. .
| |
− | |-
| |
− | | 03:14
| |
− | | ಒಂದು '''hydrogen''' ಅಣುವನ್ನು '''chlorine''' ಗೆ ಬದಲಿಸಿ. ''' carbon''' ಸರಣಿಯಲ್ಲಿ 'ಪಾರ್ಷಿಯಲ್ ಚಾರ್ಚ್' ನ ವ್ಯಾಲ್ಯುವಿನಲ್ಲಾದ ಬದಲಾವಣೆಯನ್ನು ಗಮನಿಸಿ.
| |
− | |-
| |
− | | 03:22
| |
− | | '''inductive effect''' ನಿಂದಾಗಿ '''chlorine''' ಗೆ ಹತ್ತಿರವಿರುವ '''carbon''' ಗಳು ಹೆಚ್ಚು ಧನಾತ್ಮಕವಾಗಿರುತ್ತವೆ.
| |
− | |-
| |
− | | 03:28
| |
− | | ನಾವು ಬಾಂಡ್ ಗಳಿಗೆ ಲೇಬಲ್ ಮಾಡುವ ಆಯ್ಕೆಯನ್ನು ಕೂಡ ಹೊಂದಿದ್ದೇವೆ. '''bond labels ''' ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 03:35
| |
− | | ಈ ಡ್ರಾಪ್ ಡೌನ್ ಮೆನ್ಯು ಬಾಂಡ್ ಗಳಿಗೆ ಲೇಬಲ್ ಮಾಡುವ ಆಯ್ಕೆಗಳನ್ನು ಹೊಂದಿದೆ.
| |
− | |-
| |
− | | 03:39
| |
− | | '''bond length''' ನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ ಎಲ್ಲಾ ಬಾಂಡ್ ಗಳ '''bond length''' ಗಳು ಡಿಸ್ಪ್ಲೇ ಆಗುತ್ತವೆ.
| |
− | |-
| |
− | | 03:46
| |
− | | ಲೇಬಲ್ ಗಳ ಬಣ್ಣವನ್ನು ಬದಲಿಸಲು, ಬಣ್ಣಗಳಿಂದ ತುಂಬಿರುವ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 03:51
| |
− | | '''Select atoms label color''' ವಿಂಡೋ ದಲ್ಲಿ ಬಣ್ಣವನ್ನು ಆಯ್ಕೆ ಮಾಡಿ, '''OK ''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 03:59
| |
− | | ನಾವು ಲೇಬಲ್ ಗಳನ್ನು '''X, Y ''' ಮತ್ತು '''Z''' ದಿಕ್ಕುಗಳಲ್ಲಿ ಶಿಫ್ಟ್ ಮಾಡಬಹುದು.
| |
− | |-
| |
− | | 04:04
| |
− | |'''label shift''' ಮೆನ್ಯುವಿನಲ್ಲಿ '''increment ಅಥವಾ decrement button''' ಗಳನ್ನು ಒತ್ತಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | | 04:12
| |
− | | ಮೇಲ್ಮೈಗಳನ್ನು ರಚಿಸುವುದು '''Avogadro'''ದ ಇನ್ನೊಂದು ಮುಖ್ಯ ವೈಶಿಷ್ಟ್ಯವಾಗಿದೆ.
| |
− | |-
| |
− | | 04:18
| |
− | | ಮೇಲ್ಮೈಗಳನ್ನು ರಚನೆ ಮಾಡಲು ಬೇಕಾದ ಆಯ್ಕೆಗಳು '''extensions''' ಮೆನ್ಯುವಿನಲ್ಲಿ ದೊರೆಯುತ್ತವೆ.
| |
− | |-
| |
− | | 04:24
| |
− | | '''extensions''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, ನಂತರ '''create surfaces''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 04:30
| |
− | |ಪರದೆಯ ಮೇಲೆ '''create surface ''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
| |
− | |-
| |
− | | 04:34
| |
− | | '''Surface type''' ಡ್ರಾಪ್ ಡೌನ್ '''Van der waals''' ಮತ್ತು '''electro-static potential''' ಎಂಬ ಎರಡು ಆಯ್ಕೆಗಳನ್ನು ಹೊಂದಿದೆ.
| |
− | |-
| |
− | | 04:42
| |
− | | '''Electrostatic potential surfaces''' ಅನ್ನು '''Avogadro''' ಇನ್ನೂ ಬೆಂಬಲಿಸುವುದಿಲ್ಲ.
| |
− | |-
| |
− | | 04:48
| |
− | | '''Van der waals ''' (ವ್ಯಾನ್ ಡರ್ ವಾಲ್ಸ್)ಆಯ್ಕೆಯನ್ನು ಆರಿಸಿಕೊಳ್ಳಿ. '''Color By''' ಡ್ರಾಪ್ ಡೌನ್ ನಲ್ಲಿ '''Nothing''' ಅನ್ನು ಆಯ್ಕೆ ಮಾಡಿ.
| |
− | |-
| |
− | | 04:55
| |
− | | '''Resolution''' ಅನ್ನು '''Medium''' ಎಂದು ಸೆಟ್ ಮಾಡಿ.
| |
− | |-
| |
− | | 04:58
| |
− | |'''Iso value ''' ವನ್ನು ಸೊನ್ನೆ ಗೆ ಸೆಟ್ ಮಾಡಿ, '''Calculate''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:04
| |
− | |ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− |
| |
− | |-
| |
− | | 05:07
| |
− | | ಪ್ಯಾನಲ್ ನಲ್ಲಿ '''van der waals''' ಮೇಲ್ಮೈ ಡಿಸ್ಪ್ಲೇ ಆಗುತ್ತದೆ.
| |
− | |-
| |
− | | 05:11
| |
− | | '''Van der waals ''' ಮೇಲ್ಮೈ ಒಂದು ಅಣು ಬೇರೆ ಅಣುಗಳೊಂದಿಗೆ ಹೇಗೆ ಸಂವಹನ ಮಾಡುತ್ತದೆ ಎಂಬುದನ್ನು ಪ್ರತಿನಿಧಿಸುತ್ತದೆ.
| |
− | |-
| |
− | | 05:19
| |
− | | ಸರ್ಫೇಸ್ ಸೆಟ್ಟಿಂಗ್ ಗಳನ್ನು ಬದಲಿಸಲು, ಸರ್ಫೇಸ್ ಗಳಲ್ಲಿರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 05:26
| |
− | | ''' surface setting''' ಡಯಲಾಗ್ ಬಾಕ್ಸ್ ಓಪನ್ ಆಗುತ್ತದೆ. '''opacity''' ಯನ್ನು ಹೊಂದಿಸಲು '''slider''' ಅನ್ನು ಡ್ರ್ಯಾಗ್ ಮಾಡಿ.
| |
− | |-
| |
− | | 05:34
| |
− | | '''Render ''' ಡ್ರಾಪ್ ಡೌನ್ ನಲ್ಲಿ, '''Fill''',''' lines''' ಮತ್ತು '''point''' ಗಳಂತಹ ಡಿಸ್ಪ್ಲೇ ಆಯ್ಕೆಗಳಿವೆ.
| |
− | |-
| |
− | | 05:42
| |
− | | '''fill''' ಇದು ಡಿಫಾಲ್ಟ್ ಆಯ್ಕೆಯಾಗಿದೆ.
| |
− | |-
| |
− | | 05:45
| |
− | | ಸರ್ಫೇಸ್ ನ ಬಣ್ಣವನ್ನು ಬದಲಿಸಲು : '''positive''' ಆಯ್ಕೆಯ ಮುಂದೆ ಇರುವ ಬಣ್ಣದಿಂದ ತುಂಬಿದ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 05:52
| |
− | | ಬಣ್ಣದ ಮೇಲೆ ಕ್ಲಿಕ್ ಮಾಡಿ ಬೇಸಿಕ್ ಕಲರ್ ಚಾರ್ಟ್ ನಿಂದ ಬೇಕಾದ ಬಣ್ಣವನ್ನು ಆಯ್ಕೆ ಮಾಡಿ, ನಂತರ ''' OK''' ಬಟನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | | 06:00
| |
− | | ನಂತರ '''Create surface''' ವಿಂಡೋದಲ್ಲಿ, '''Color by''' ಡ್ರಾಪ್ ಡೌನ್ ನಿಂದ '''Electrostatic potential''' ಅನ್ನು ಆಯ್ಕೆ ಮಾಡಿ.
| |
− | |-
| |
− | | 06:07
| |
− | | '''resolution''' ಅನ್ನು '''medium''' ಗೆ ಸೆಟ್ ಮಾಡಿ. '''Iso value''' ವನ್ನು 0.02 ಕ್ಕೆ ಸೆಟ್ ಮಾಡಿ.
| |
− | |-
| |
− | | 06:14
| |
− | | '''Iso value''' ವನ್ನು ಕಡಿಮೆ ಸೆಟ್ ಮಾಡುವುದರಿಂದ ಉತ್ತಮವಾದ ಸರ್ಫೇಸ್ ದೊರೆಯುತ್ತದೆ.
| |
− | |-
| |
− | | 06:18
| |
− | | '''Calculate ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | | 06:21
| |
− | | ನಾವು ಪ್ಯಾನಲ್ ನಲ್ಲಿ , ಅಣುಗಳ '''electro-static potential value''' ಗಳಿಗೆ ಅನುಗುಣವಾದ ಬಣ್ಣವನ್ನು ಹೊಂದಿರುವ '''1-chloro butane''' (ಒನ್-ಕ್ಲೋರೋ ಬ್ಯುಟೇನ್) ನ ಸರ್ಫೇಸ್ ಅನ್ನು ನೋಡುತ್ತೇವೆ.
| |
− | |-
| |
− | | 06:31
| |
− | | '''Electrostatic potential surface'''(ಎಲೆಕ್ಟ್ರೋ ಪೊಟೆನ್ಷಿಯಲ್ ಸರ್ಫೇಸ್) ಇದು ಅಣುವಿನ '''charge distribution'''(ಚಾರ್ಜ್ ಡಿಸ್ಟ್ರಿಬ್ಯೂಷನ್ ) ಅನ್ನು ವಿವರಿಸುತ್ತದೆ.
| |
− | |-
| |
− | |06:37
| |
− | |ಇವುಗಳನ್ನು ಅಣು ಗಳ ವರ್ತನೆಗಳನ್ನು ಅಂದಾಜಿಸಲು ಸಹ ಬಳಸಲಾಗುತ್ತದೆ.
| |
− | |-
| |
− | |06:42
| |
− | |ಡಿಫಾಲ್ಟ್ ಆಗಿ, ಹೆಚ್ಚು '''electronegativity''' ಯನ್ನು ಹೊಂದಿದ ಜಾಗವನ್ನು ಕೆಂಪು ಬಣ್ಣದಿಂದಲೂ , ಕಡಿಮೆ ಇರುವ ಜಾಗವನ್ನು ನೀಲಿ ಬಣ್ಣದಿಂದಲೂ ತೋರಿಸಲಾಗುತ್ತದೆ.
| |
− | |-
| |
− | |06:49
| |
− | | ಇಲ್ಲಿ ಇನ್ನೂ ಕೆಲವು ಅಣುಗಳ '''electro-static potential surface''' ಗಳ ಉದಾಹರಣೆಗಳಿವೆ.
| |
− | |-
| |
− | | 06:56
| |
− | | '''Aniline (ಅನಿಲಿನ್) ಮತ್ತು cyclohexylamine (ಸೈಕ್ಲೋಹೆಕ್ಸೈಲಮಿನ್).'''
| |
− | |-
| |
− | |07:00
| |
− | | '''Nitrogen''' ನ 'ಎಲೆಕ್ಟ್ರೋನ್ ಡೆನ್ಸಿಟಿ' 'ಅನಿಲಿನ್' ಗಿಂತ 'ಸೈಕ್ಲೋಹೆಕ್ಸೈಲಮಿನ್' ನಲ್ಲಿ ಹೆಚ್ಚು ಲೋಕಲೈಜ್ ಆಗಿದೆ.
| |
− | |-
| |
− | |07:08
| |
− | |ಹಾಗಾಗಿ '''cyclohexylamine''' ('ಸೈಕ್ಲೋಹೆಕ್ಸೈಲಮಿನ್' ) ಒಂದು ಬಲವಾದ ಬೇಸ್ ಆಗಿದೆ.
| |
− | |-
| |
− | | 07:12
| |
− | | ಸಂಕ್ಷಿಪ್ತವಾಗಿ ಈ ಟ್ಯುಟೋರಿಯಲ್ ನಲ್ಲಿ ನಾವು, : ಅಣುವಿನ ಲಕ್ಷಣಗಳನ್ನು ನೋಡುವುದು,
| |
− | |-
| |
− | | 07:20
| |
− | | ಅಣುಗಳನ್ನು '''partial charge''' ನಿಂದ ಲೇಬಲ್ ಮಾಡುವುದು
| |
− | |-
| |
− | |07:24
| |
− | | '''Van der waals ''' (ವ್ಯಾನ್ ಡರ್ ವಾಲ್ಸ್) ಮೇಲ್ಮೈಯನ್ನು ರಚಿಸುವುದು,
| |
− | |-
| |
− | |07:27
| |
− | | 'ಎಲೆಕ್ಟ್ರೋ ಪೊಟೆನ್ಷಿಯಲ್' ಶಕ್ತಿಗನುಗುಣವಾಗಿ ಅಣು ಗಳಿಗೆ ಬಣ್ಣ ನೀಡುವುದು – ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | | 07:33
| |
− | | ಅಸೈನ್ಮೆಂಟ್ : '''acetaldehyde'''(ಅಸಿಟಾಲ್ಡಿಹೈಡ್) ಮತ್ತು '''formamide''' ಗಳ ರಾಸಾಯನಿಕ ಪ್ರತಿಕ್ರಿಯೆಯನ್ನು ಎಲೆಕ್ಟ್ರೋ ಸ್ಟ್ಯಾಟಿಕ್ ಪೊಟೆನ್ಷಿಯಲ್ ಸರ್ಫೇಸ್ ಅನ್ನು ಬಳಸಿ ಹೋಲಿಸಿ.
| |
− | |-
| |
− | |07:43
| |
− | |ಅಣುಗಳನ್ನು '''partial charge''' ನಿಂದ ಲೇಬಲ್ ಮಾಡಿ.
| |
− | |-
| |
− | |07:47
| |
− | | ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
| |
− | |-
| |
− | |07:51
| |
− | |'''acetaldehyde''' ನ '''oxygen''' ಅಣುವಿನ ಮೇಲೆ ಕೆಂಪು ಬಣ್ಣದಿಂದ ಸೂಚಿಸಲ್ಪಟ್ಟ ನೆಗೆಟಿವ್ ಚಾರ್ಜ್ ಹೆಚ್ಚು ಲೋಕಲೈಜ್ ಆಗಿದೆ.
| |
− | |-
| |
− | |07:58
| |
− | |The Negative charge is more delocalized in '''formamide''' ನಲ್ಲಿ ನೆಗೆಟಿವ್ ಚಾರ್ಜ್ ಗಳು ಹೆಚ್ಚು ಡಿ-ಲೋಕಲೈಜ್ ಆಗಿದೆ..
| |
− | |-
| |
− | |08:02
| |
− | |ಆದ್ದರಿಂದ '''Formamide''' ಗಿಂತ '''Acetaldehyde''' ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುತ್ತದೆ.
| |
− | |-
| |
− | | 08:07
| |
− | | ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
| |
− | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
| |
− | |-
| |
− | | 08:15
| |
− | | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತೇವೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− | |-
| |
− | |08:22
| |
− | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ ''' NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
| |
− | |-
| |
− | | 08:29
| |
− | | ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. ಧನ್ಯವಾದಗಳು.
| |
− | |}
| |