Difference between revisions of "Avogadro/C2/Edit-molecules/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' ||'''Narration''' |- ||00:01 || ಎಲ್ಲರಿಗೂ '''Edit molecules''' ಎಂಬ ಟ್ಯುಟೋರಿಯಲ್ ಗೆ ಸ್ವಾಗತ....")
 
 
(7 intermediate revisions by 2 users not shown)
Line 5: Line 5:
 
|-
 
|-
 
||00:01
 
||00:01
|| ಎಲ್ಲರಿಗೂ '''Edit molecules''' ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
+
|| '''Edit molecules''' ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
|| 00:08
 
|| 00:08
|| ಈ ಟ್ಯುಟೋರಿಯಲ್ ನಲ್ಲಿ ನಾವು- ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,  
+
|| ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,  
 
|-
 
|-
 
|| 00:14
 
|| 00:14
||ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,  
+
||ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,  
 
|-
 
|-
 
|| 00:16
 
|| 00:16
||ಬಾಂಡ್ ಗಳನ್ನು ರೋಟೇಟ್ ಮಾಡುವುದು(ತಿರುಗಿಸುವುದು) ,
+
||ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು),
 
|-
 
|-
 
|| 00:18
 
|| 00:18
Line 20: Line 20:
 
|-
 
|-
 
|| 00:20
 
|| 00:20
||ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು ,  
+
||ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು,  
 
|-
 
|-
 
|| 00:23
 
|| 00:23
||ಸ್ಟ್ರಕ್ಚರ್ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು- ಇವುಗಳ ಕುರಿತು ಕಲಿಯುವೆವು.
+
||ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು.
 
|-
 
|-
 
||00:27
 
||00:27
||  
+
|| ಇಲ್ಲಿ ನಾನು: ''' Ubuntu Linux OS'''  14.04 ಆವೃತ್ತಿ,
ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
+
 
'''  Avogadro '''  1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
 
'''  Avogadro '''  1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
1.1.
 
 
 
|-
 
|-
 
|| 00:37
 
|| 00:37
|| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು  '''Avogadro ''' ಇಂಟರ್ಫೇಸ್ ಅನ್ನು ತಿಳಿದಿರಬೇಕು.  
+
|| ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು  '''Avogadro ''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.  
 
|-
 
|-
 
|| 00:43
 
|| 00:43
|| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.  
+
|| ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.  
 
|-
 
|-
 
|| 00:49
 
|| 00:49
|| ಇಲ್ಲಿ ನಾನು '''Terminal''' ಅನ್ನು ಬಳಸಿ '''Avogadro ''' ವನ್ನು ಓಪನ್ ಮಾಡುವುದು ಹೇಗೆ ಎಂದು ತೋರಿಸುವೆನು.  
+
|| ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, '''Avogadro ''' ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು.  
 
|-
 
|-
 
|| 00:55
 
|| 00:55
Line 45: Line 42:
 
|-
 
|-
 
|| 01:03
 
|| 01:03
|| ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , ಎಂಟರ್ ಅನ್ನು ಒತ್ತಿ.  
+
|| ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , ''' Enter'''  ಅನ್ನು ಒತ್ತಿ.  
 
|-
 
|-
 
|| 01:08
 
|| 01:08
Line 51: Line 48:
 
|-
 
|-
 
|| 01:12
 
|| 01:12
|| ವಿವರಣೆಗಾಗಿ ನಾನು , '''Fragment''' ಲೈಬ್ರರಿಯಿಂದ '''n-butane''' ಮೊಲಿಕ್ಯೂಲ್ ಅನ್ನು ಡಿಸ್ಪ್ಲೇ ಮಾಡುವೆನು.  
+
|| ವಿವರಣೆಗಾಗಿ ನಾನು , '''Fragment''' (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ಅಣುವನ್ನು ಪ್ರದರ್ಶಿಸುವೆನು.  
 
|-
 
|-
 
|| 01:19
 
|| 01:19
|| '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. '''Insert->Fragment''' ಗೆ ಹೋಗಿ.
+
|| '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ '''Insert >> Fragment''' ಗೆ ಹೋಗಿ.
 
|-
 
|-
 
|| 01:25
 
|| 01:25
||'''Insert fragment''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
+
||'''Insert fragment''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
 
|| 01:29
 
|| 01:29
|| ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ '''alkanes''' ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.  
+
|| ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, '''alkanes''' ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.  
 
|-
 
|-
 
|| 01:35
 
|| 01:35
||ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ '''butane.cml''' ಅನ್ನು ಆಯ್ಕೆ ಮಾಡಿ.  
+
||ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''butane.cml''' ಅನ್ನು ಆಯ್ಕೆಮಾಡಿ.  
 
|-
 
|-
 
|| 01:41
 
|| 01:41
|| ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  X(ಕ್ಲೋಸ್) ಅನ್ನು ಕ್ಲಿಕ್ ಮಾಡಿ.
+
|| ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  X (ಕ್ಲೋಸ್) ಅನ್ನು ಕ್ಲಿಕ್ ಮಾಡಿ.
 
+
 
|-
 
|-
 
|| 01:49
 
|| 01:49
||ನೀಲಿ ಬಣ್ಣದಲ್ಲಿ ಹೈಲೈಟ್ ಆದ '''Butane''' ಮೊಲಿಕ್ಯೂಲ್ ಪ್ಯಾನಲ್ ನ ಮೇಲೆ ಕಾಣಿಸುತ್ತದೆ.  
+
||ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ.  
 
|-
 
|-
 
|| 01:54
 
|| 01:54
Line 76: Line 72:
 
|-
 
|-
 
|| 02:02
 
|| 02:02
|| ಸರಿಯಾಗಿ ಅಲೈನ್ ಮಾಡಲು '''Navigation ''' ಟೂಲ್ ಅನ್ನು ಬಳಸಿ ಸ್ಟ್ರಕ್ಚರ್ ಅನ್ನು ತಿರುಗಿಸಿ.  
+
|| ಸರಿಯಾಗಿ ಹೊಂದಿಸಲು, '''Navigation ''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.  
 
|-
 
|-
 
||02:09
 
||02:09
|| ಈಗ ಮೊಲಿಕ್ಯೂಲ್ ಗೆ ಅಣುಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.  
+
|| ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು.  
 
|-
 
|-
 
||  02:14
 
||  02:14
|| ಟೂಲ್ ಬಾರ್ ನಲ್ಲಿರುವ '''Draw tool''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
|| ಟೂಲ್ ಬಾರ್ ನಲ್ಲಿರುವ, '''Draw Tool''' ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|| 02:18
 
|| 02:18
|| ಕೊನೆಯ  '''Carbon''' ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಡ್ರ್ಯಾಗ್ ಮಾಡಿ.  
+
|| ಕೊನೆಯ  '''Carbon''' ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag).  
 
|-
 
|-
 
|| 02:23
 
|| 02:23
||ಅವಶ್ಯವಿರುವಷ್ಟು ಜಲಜನಕ ಅಣುಗಳ ಜತೆಗೆ ಒಂದು ಕಾರ್ಬನ್ ಅಣು ಸೇರ್ಪಡೆಯಾಗುತ್ತದೆ.  
+
||ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ.  
 
|-
 
|-
 
|| 02:27
 
|| 02:27
||ಈಗ ನಾವು ಪ್ಯಾನಲ್ ನಲ್ಲಿ '''pentane''' ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.  
+
||ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ಅಣುವನ್ನು ಹೊಂದಿದ್ದೇವೆ.  
 
|-
 
|-
 
|| 02:32
 
|| 02:32
||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw tool''' ಅನ್ನು ಬಳಸಿ, ಅಣುಗಳನ್ನು ಸೇರಿಸಿಬಹುದು.  
+
||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw Tool''' ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.  
 
|-
 
|-
 
|| 02:39
 
|| 02:39
|| ಒಂದು ಹೊಸ ವಿಂದೋವನ್ನು ಓಪನ್ ಮಾಡಿ. '''Draw tool''' ಅನ್ನು ಬಳಸಿ ಪ್ರೊಪೇನ್ ಅನ್ನು ಬರೆಯಿರಿ.  
+
|| ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. '''Draw Tool''' ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.  
 
|-
 
|-
 
|| 02:45
 
|| 02:45
|| ಈಗ  '''Ethane''' ಮೊಲಿಕ್ಯೂಲ್ ಅನ್ನು ಪಡೆಯಲು, ಹೈಡ್ರೋಜನ್ ಗಳ ಜತೆ ಕೊನೆಯ ಕಾರ್ಬನ್ ಅಣುವನ್ನು ಡಿಲೀಟ್ ಮಾಡೋಣ.
+
|| ಈಗ  'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ.
 
|-
 
|-
 
|| 02:52
 
|| 02:52
|| ಅಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ '''Selection tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
+
|| ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ '''Selection tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 02:57
 
|| 02:57
|| ಆಯ್ಕೆ ಮಾಡಿಕೊಳ್ಳಲು, ಕೊನೆಯ ಕಾರ್ಬನ್ ಅಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.  
+
|| ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.  
 
|-
 
|-
 
|| 03:02
 
|| 03:02
||ಆಯ್ಕೆ ಮಾಡಿದ ಅಣುಗಳು ನೀಲಿ ಬಣ್ಣದಲ್ಲಿ ಕಾಣುತ್ತದೆ.  
+
||ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ.  
 
|-
 
|-
 
|| 03:06
 
|| 03:06
|| ಡಿಲೀಟ್ ಮಾಡಲು  '''Backspace''' ಅನ್ನು ಒತ್ತಿ, ಅಥವಾ '''Edit''' ಮೆನ್ಯುವಿನಲ್ಲಿ ''' clear ''' ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.  
+
|| ಡಿಲೀಟ್ ಮಾಡಲು, '''Backspace''' ಅನ್ನು ಒತ್ತಿ. ಅಥವಾ, '''Edit''' ಮೆನ್ಯುವಿನಲ್ಲಿಯ ''' clear ''' ಆಯ್ಕೆಯನ್ನು ಸಹ ನೀವು ಬಳಸಬಹುದು.  
 
|-
 
|-
 
|| 03:14
 
|| 03:14
||ರಿಡೂ ಮಾಡಲು, '''Ctrl and Z ''' ಕೀ ಗಳನ್ನು ಒಟ್ಟಿಗೆ ಒತ್ತಿ.
+
|| '''redo''' (ರೀ ಡೂ) ಮಾಡಲು, '''Ctrl''' ಮತ್ತು '''Z''' ಕೀ ಗಳನ್ನು ಒಟ್ಟಿಗೆ ಒತ್ತಿ.
 
|-
 
|-
 
|| 03:20
 
|| 03:20
|| ನಾವು ಮೊಲಿಕ್ಯೂಲ್ ನಲ್ಲಿ ಬಾಂಡ್ ಗಳನ್ನು  ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನೋಡುವೆವು.  
+
|| ಅಣುವಿನಲ್ಲಿ ಬಾಂಡ್ ಗಳನ್ನು  ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು.  
 
|-
 
|-
 
|| 03:26
 
|| 03:26
|| ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw tool''' ಐಕಾನ್ ಅನ್ನು ಆಯ್ಕೆ ಮಾಡಿ.
+
|| ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw Tool''' ಐಕಾನ್ ಅನ್ನು ಆಯ್ಕೆ ಮಾಡಿ.
 
|-
 
|-
 
|| 03:31
 
|| 03:31
||ಎಡ ಭಾಗದಲ್ಲಿ '''Draw Settings''' ಮೆನ್ಯು ಓಪನ್ ಆಗುತ್ತದೆ.
+
||ಎಡ ಭಾಗದಲ್ಲಿ, '''Draw Settings''' ಮೆನ್ಯು ಓಪನ್ ಆಗುತ್ತದೆ.
 
|-
 
|-
 
|| 03:35
 
|| 03:35
|| '''Element ''' ಡ್ರಾಪ್ ಡೌನ್ ಮೆನ್ಯುವಿನಲ್ಲಿ ಡಿಫಾಲ್ಟ್ ಆಗಿ '''Carbon''' ಆಯ್ಕೆಯಾಗಿರುತ್ತದೆ.  
+
|| ಡಿಫಾಲ್ಟ್ ಆಗಿ, '''Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''Carbon''' ಆಯ್ಕೆಯಾಗಿದೆ.  
 
|-
 
|-
 
|| 03:40
 
|| 03:40
|| ಡಬಲ್ ಬಾಂಡ್ ಅನ್ನು ಪರಿಚಯಿಸಲು, '''Bond Order ''' ಡ್ರಾಪ್ ಡೌನ್ ಮೆನ್ಯುವಿನಲ್ಲಿ, '''Double''' ಅನ್ನು ಆಯ್ಕೆ ಮಾಡಿ.  
+
|| ಡಬಲ್ ಬಾಂಡ್ ಅನ್ನು ಸೇರಿಸಲು, '''Bond Order ''' ಡ್ರಾಪ್ ಡೌನ್ ನಲ್ಲಿ, '''Double''' ಅನ್ನು ಆಯ್ಕೆಮಾಡಿ.  
 
|-
 
|-
 
|| 03:46
 
|| 03:46
|| ಡಬಲ್ ಬಾಂಡ್ ಆಗಿ ಪರಿವರ್ತಿಸಲು, C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು ಕ್ಲಿಕ್ ಮಾಡಿ.  
+
||  C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 03:52
 
|| 03:52
|| ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order''' ನಿಂದ '''Triple''' ಅನ್ನು ಆಯ್ಕೆ ಮಾಡಿಕೊಳ್ಳಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.  
+
|| ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order''' ನಿಂದ '''Triple''' ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
|| 03:59
 
|| 03:59
|| ಬಾಂಡ್ ಗಳನ್ನು ಡಿಲೀಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.  
+
|| ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 04:04
 
|| 04:04
|| ಇದರಿಂದ ಎರಡು ಬೇರೆ ಬೇರೆ ಮೊಲಿಕ್ಯೂಲ್ ಗಳು ಆಗುತ್ತವೆ.  
+
|| ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.  
 
|-
 
|-
 
|| 04:08
 
|| 04:08
|| ಈಗ ಈ ಮೊಲಿಕ್ಯೂಲ್ ಗಳನ್ನು ಪುನರ್ಜೋಡಿಸೋಣ.  
+
|| ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ.  
 
|-
 
|-
 
|| 04:11
 
|| 04:11
|| ಒಂದು ಮೊಲಿಕ್ಯೂಲ್ ಕಾರ್ಬನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಮೊಲಿಕ್ಯೂಲ್ ನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.  
+
|| ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.  
 
|-
 
|-
 
|| 04:18
 
|| 04:18
|| ನಾವು '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ಬಾಂಡ್ ಗಳನ್ನು ರೋಟೇಟ್ ಮಾಡಬಹುದು(ತಿರುಗಿಸಬಹುದು) ಅಥವಾ ಬಾಂಡ್ ನ ಉದ್ದವನ್ನು ಬದಲಿಸಬಹುದು.
+
|| '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು.
 
|-
 
|-
 
|| 04:24
 
|| 04:24
|| ಟೂಲ್ ಬಾರ್ ನಲ್ಲಿ '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ.  
+
|| ಟೂಲ್ ಬಾರ್ ನಲ್ಲಿ, '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 04:29
 
|| 04:29
|| ಎಡಭಾಗದಲ್ಲಿ, '''Bond Centric Manipulate ''' ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.  
+
|| ಎಡಭಾಗದಲ್ಲಿ, '''Bond Centric Manipulate settings''' ಗಳ ಮೆನ್ಯು ತೆರೆದುಕೊಳ್ಳುತ್ತದೆ.  
 
|-
 
|-
 
|| 04:34
 
|| 04:34
|| ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' ಆಯ್ಕೆಗಳು ಚೆಕ್ ಆಗಿರುತ್ತವೆ.  
+
|| ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' ಆಯ್ಕೆಗಳನ್ನು ಚೆಕ್ ಮಾಡಲಾಗಿದೆ.  
 
|-
 
|-
 
|| 04:39
 
|| 04:39
||'''Snap-to Threshold''' 10ಡಿಗ್ರಿ ಎಂದು ಸೆಟ್ ಆಗಿದೆ.
+
||'''Snap-to Threshold''' (ಸ್ನ್ಯಾಪ್ ಟು ಥ್ರೆಶೋಲ್ಡ್), 10 ಡಿಗ್ರಿ ಎಂದು ಸೆಟ್ ಆಗಿದೆ.
 
|-
 
|-
 
|| 04:43
 
|| 04:43
||ಬಳಕೆದಾರರು, ಅವರ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.  
+
||ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.  
 
|-
 
|-
 
|| 04:49
 
|| 04:49
|| ಕೋನಗಳನ್ನು ತೋರಿಸಲು, ಎರಡು ಅಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.  
+
|| ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 04:55
 
|| 04:55
|| ನಾವು ಬಾಂಡ್ ಗಳ ಪರಿಭ್ರಮಣ(ರೊಟೇಷನ್) ದ ಸಮತಲವನ್ನು (ಪ್ಲೇನ್) ಹೊಂದಿಸಬೇಕು.  
+
|| ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು.  
 
|-
 
|-
 
||04:59
 
||04:59
|| ಸಮತಲವನ್ನು ಹೊಂದಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಮೇಲೆ ಕೆಳಗೆ ಚಲಿಸಿ.  
+
|| ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ.  
 
|-
 
|-
 
|| 05:05
 
|| 05:05
|| ಅಣುಗಳ ನಡುವಿನ ಸಮತಲ ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.  
+
|| ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.  
 
|-
 
|-
 
|| 05:11
 
|| 05:11
|| ತಿರುಗಿಸಲು, ಅಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ, ಚಲಿಸಿ.  
+
|| ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ.  
 
|-
 
|-
 
|| 05:16
 
|| 05:16
||ಅಣುಗಳೊಂದಿಗೆ ಹೊಂದಿಕೊಂಡ ಬಾಂಡ್ ಅಣುಗಳ ಸಮೇತ  ನಿಗದಿತ ಸಮತಲದಲ್ಲಿ ಪರಿಭ್ರಮಣೆ (ರೋಟೇಟ್) ಆಗುತ್ತದೆ.  
+
|| ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ.  
 
|-
 
|-
 
|| 05:21
 
|| 05:21
Line 191: Line 186:
 
|-
 
|-
 
|| 05:27
 
|| 05:27
|| ಈಗ ನಾವು ಹೈಡ್ರೋಜನ್ ಗಳನ್ನು ಮೀಥೈಲ್ ಗುಂಪುಗಳಾಗಿ ಪರಿವರ್ತಿಸುವುದು ಹೇಗೆ ಎಂದು ತೋರಿಸುವೆವು.  
+
|| ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು.  
 
|-
 
|-
 
|| 05:32
 
|| 05:32
|| '''Build ''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Change H To Methyl''' ಅನ್ನು ಕ್ಲಿಕ್ ಮಾಡಿ.
+
|| '''Build ''' ಮೆನ್ಯುವಿನ ಮೇಲೆ, ನಂತರ '''Change H To Methyl''' ಮೇಲೆ ಕ್ಲಿಕ್ ಮಾಡಿ.
 
|-
 
|-
 
|| 05:38
 
|| 05:38
|| ಎಲ್ಲಾ'''Hydrogen''' ಗಳು ಈಗ '''Methyl''' ಗುಂಪುಗಾಳಾಗಿ ಪರಿವರ್ತನೆಗೊಂಡಿವೆ.
+
|| ಈಗ ಇಲ್ಲಿ, ಎಲ್ಲಾ'''Hydrogen''' ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ.
 
|-
 
|-
 
|| 05:43
 
|| 05:43
||ಬದಲಾವಣೆಗಳನ್ನು ಅಂಡೂ ಮಾಡಲು,  '''CTRL''' ಮತ್ತು ''' Z ''' ಕೀಲಿಗಳನ್ನು ಒಟ್ಟಿಗೆ ಒತ್ತಿ.  
+
||ಬದಲಾವಣೆಗಳನ್ನು '''undo''' ಮಾಡಲು,  '''CTRL''' ಮತ್ತು ''' Z ''' ಕೀ ಗಳನ್ನು ಒಟ್ಟಿಗೆ ಒತ್ತಿ.  
 
|-
 
|-
 
||05:49
 
||05:49
|| ನಾವು ನಿರ್ದಿಷ್ಟವಾದ  '''hydrogen''' ಅಣುವನ್ನು ಆಯ್ಕೆ ಮಾಡಿಕೊಂಡು ಅದನ್ನು  '''methyl''' ಗುಂಪಾಗಿ ಪರಿವರ್ತಿಸಬಹುದು.  
+
|| ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು  'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು.  
 
|-
 
|-
 
||05:55
 
||05:55
Line 209: Line 204:
 
|-
 
|-
 
|| 05:59
 
|| 05:59
|| ಆಯ್ಕೆಮಾಡಿಕೊಳ್ಳಲು ಕೊನೆಯ ಕಾರ್ಬನ್ ಅಣುವಿಗೆ ಹೊಂದಿಕೊಂಡಿರುವ '''hydrogen''' ಅನ್ನು ಕ್ಲಿಕ್ ಮಾಡಿ.  
+
|| ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ.  
 
|-
 
|-
 
|| 06:04
 
|| 06:04
|| '''Build''' ಮೆನ್ಯುವಿಗೆ ಹೋಗಿ , '''Change H to Methyl''' ನ ಮೇಲೆ ಕ್ಲಿಕ್ ಮಾಡಿ.  
+
|| '''Build''' ಮೆನ್ಯುವಿಗೆ ಹೋಗಿ , '''Change H to Methyl''' ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 06:10
 
|| 06:10
||ಆಯ್ಕೆ ಮಾಡಿಕೊಂಡ '''Hydrogen''' , '''methyl''' ಗುಂಪಾಗಿ ಬದಲಿಸ್ಪಡುತ್ತದೆ.
+
||ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ.
 
|-
 
|-
 
|| 06:15
 
|| 06:15
|| ಡಿಸೆಲೆಕ್ಟ್ ಮಾಡಲು,  '''Ctrl, Shift''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.  
+
|| ಡಿಸೆಲೆಕ್ಟ್ ಮಾಡಲು,  '''Ctrl, Shift''' ಮತ್ತು '''A''' ಕೀಗಳನ್ನು ಒಟ್ಟಿಗೆ ಒತ್ತಿ.  
 
|-
 
|-
 
|| 06:22
 
|| 06:22
|| ಈಗ ಸ್ಟ್ರಕ್ಚರ್ ಗಳನ್ನು ಕಾಪಿ, ಪೇಸ್ಟ್ ಮತ್ತು ಜಾಯಿನ್(ಕೂಡಿಸುವುದು) ಹೇಗೆ ಎಂದು ನೋಡೋಣ.  
+
|| ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ.  
 
|-
 
|-
 
|| 06:28
 
|| 06:28
|| ಹೊಸ ವಿಂಡೋವನ್ನು ಓಪನ್ ಮಾಡಲು,  '''File'''-> '''New''' ಅನ್ನು ಕ್ಲಿಕ್ ಮಾಡಿ.  
+
|| ಒಂದು ಹೊಸ ವಿಂಡೋವನ್ನು ಓಪನ್ ಮಾಡಲು,  '''File''' >> '''New''' ಗಳನ್ನು ಕ್ಲಿಕ್ ಮಾಡಿ.  
 
|-
 
|-
 
|| 06:33
 
|| 06:33
|| ನಾವು  '''Maltose'''(ಮಾಲ್ಟೋಸ್) ಮೊಲಿಕ್ಯೂಲ್ ಅನ್ನು ರಚಿಸುವುದನ್ನು ಕಲಿಯುವೆವು.  
+
|| ನಾವು  ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು.  
 
|-
 
|-
 
|| 06:37
 
|| 06:37
||'''Maltose''' ಇದು ಎರಡು '''glucose''' (ಗ್ಲುಕೋಸ್) ಮೊಲಿಕ್ಯೂಲ್ ಗಳಿಂದ ಮಾಡಲ್ಪಟ್ಟಿದೆ.  
+
|| ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ.  
 
|-
 
|-
 
|| 06:41
 
|| 06:41
|| '''glucose''' ಮೊಲಿಕ್ಯೂಲ್ ಅನ್ನು ಇನ್ಸರ್ಟ್ ಮಾಡಲು, '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.  
+
|| ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|| 06:46
 
|| 06:46
|| ಕೆಳಕ್ಕೆ ಸ್ಕ್ರೋಲ್ ಮಾಡಿ, '''Insert''' -> '''Fragment''' ಅನ್ನು ಕ್ಲಿಕ್ ಮಾಡಿ.  
+
|| ಕೆಳಕ್ಕೆ ಸ್ಕ್ರೋಲ್ ಮಾಡಿ, '''Insert''' >> '''Fragment''' ಗಳ ಮೇಲೆ ಕ್ಲಿಕ್ ಮಾಡಿ.  
 
+
 
|-
 
|-
 
|| 06:51
 
|| 06:51
|| '''Insert''' -> '''Fragment''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
+
|| '''Insert Fragment''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
 
|-
 
|-
 
|| 06:55
 
|| 06:55
|| ಈ ಪಟ್ಟಿಯ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Cyclic sugar''' (ಸೈಕ್ಲಿಕ್ ಶುಗರ್) ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
+
|| ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ,  '''Cyclic sugars''' (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|| 07:01
 
|| 07:01
Line 249: Line 243:
 
|-
 
|-
 
|| 07:04
 
|| 07:04
|| ಕೆಳಕ್ಕೆ ಹೋಗಿ '''beta-d-glucopyranose.cml.'''(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
+
|| ಕೆಳಕ್ಕೆ ಹೋಗಿ '''beta-d-glucopyranose.cml'''(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
 
|-
 
|-
 
|| 07:10
 
|| 07:10
|| '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.  
+
|| '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.  
 
|-
 
|-
 
|| 07:16
 
|| 07:16
|| ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಕಾಣಿಸುತ್ತದೆ.
+
|| ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ.
 
+
 
|-
 
|-
 
|| 07:24
 
|| 07:24
|| ''' hand ''' ಟೂಲ್ ಅನ್ನು ಬಳಸಿ ಇದನ್ನು ಮಧ್ಯಕ್ಕೆ ತನ್ನಿ.  
+
|| ''' hand ''' ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ.  
 
|-
 
|-
 
|| 07:28
 
|| 07:28
|| ಈಗ ಇನ್ನೊಂದು  '''glucose''' ಮೊಲಿಕ್ಯೂಲ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.  
+
|| ಈಗ ಇನ್ನೊಂದು  ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.  
 
|-
 
|-
 
|| 07:33
 
|| 07:33
Line 268: Line 261:
 
|-
 
|-
 
|| 07:36
 
|| 07:36
|| '''Copy''' ಯ ಮೇಲೆ ಕ್ಲಿಕ್ ಮಾಡಿ. ಮತ್ತೆ ಎಡಿಟ್ ಮೆನ್ಯುವಿನ ಕೆಳಗೆ ಸ್ಕ್ರೋಲ್ ಮಾಡಿ, '''Paste''' ಅನ್ನು ಕ್ಲಿಕ್ ಮಾಡಿ.
+
|| '''Copy''' ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ '''Edit''' ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, '''Paste''' ಅನ್ನು ಕ್ಲಿಕ್ ಮಾಡಿ.
 
|-
 
|-
 
|| 07:44
 
|| 07:44
|| ಗಮನಿಸಿ: ಕಾಪಿ ಪೇಸ್ಟ್ ಮಾಡುವಾಗ ವಿಂಡೋ ಒಂದು ಕ್ಷಣ ಮಬ್ಬಾಗಿ(ಡಿಮ್) ನಂತರ ಸರಿಹೋಗುತ್ತದೆ.
+
|| ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ.
 
  |-
 
  |-
 
|| 07:51
 
|| 07:51
|| ಪ್ಯಾನಲ್ ನಲ್ಲಿ  ಮೊದಲಿರುವ ಮೊಲಿಕ್ಯೂಲ್ ನ ಮೇಲೆ ಹೊಸ ಮೊಲಿಕ್ಯೂಲ್ ಕಾಪಿಆಗಿ ಪೇಸ್ಟ್ ಆಗುತ್ತದೆ.
+
|| ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ.
 
|-
 
|-
 
|| 07:58
 
|| 07:58
|| ಕರ್ಸರ್ ಹ್ಯಾಂಡ್ ಟೂಲ್ ಆಗಿ ಬದಲಾಗುತ್ತದೆ.  
+
|| ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ.  
 
|-
 
|-
 
|| 08:01
 
|| 08:01
|| ಮೊದಲ ಮೊಲಿಕ್ಯೂಲ್ ನಿಂದ ಕಾಪಿ ಮಾಡಿದ ಮೊಲಿಕ್ಯೂಲ್ ಅನ್ನು ಹೊರತೆಗೆಯಿರಿ.  
+
|| ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ.  
 
|-
 
|-
 
|| 08:06
 
|| 08:06
||ಈಗ ಪ್ಯಾನಲ್ ನಲ್ಲಿ ಎರಡು ಬೇರ್ಪಟ್ಟ  ಮೊಲಿಕ್ಯೂಲ್ ಗಳಿವೆ.  
+
||ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ.  
 
|-
 
|-
 
|| 08:10
 
|| 08:10
|| ಡಿಸೆಲೆಕ್ಟ್ ಮಾಡಲು '''Ctrl, Shift ''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.  
+
|| ಡಿಸೆಲೆಕ್ಟ್ ಮಾಡಲು, '''Ctrl, Shift ''' ಮತ್ತು '''A''' ಕೀ ಗಳನ್ನು ಒಟ್ಟಿಗೆ ಒತ್ತಿ.  
 
|-
 
|-
 
|| 08:17
 
|| 08:17
|| ಈಗ ನಾವು ಮೊಲಿಕ್ಯೂಲ್ ಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಅಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.  
+
|| ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.  
 
|-
 
|-
 
|| 08:25
 
|| 08:25
|| ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ '''Label''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
+
|| ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ, '''Label''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|| 08:32
 
|| 08:32
|| '''Maltose''' ಅನ್ನು ಪಡೆಯಲು ನಾವು ನೀರಿನ ಅಣುವನ್ನು ತೆಗೆಯುವುದು ಅವಶ್ಯವಾಗಿದೆ.  
+
|| 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ.  
 
|-
 
|-
 
|| 08:37
 
|| 08:37
|| ಮೊದಲ ಮೊಲಿಕ್ಯೂಲ್ ನ C-1 ನ  OH ಗುಂಪನ್ನು ಮತ್ತು ಎರಡನೆಯ ಮೊಲಿಕ್ಯೂಲ್ ನ C-9 ಹೈಡ್ರೋಜನ್ ಅನ್ನು ಡಿಲೀಟ್ ಮಾಡಿ.  
+
|| ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ.  
 
|-
 
|-
 
|| 08:46
 
|| 08:46
|| '''Draw tool settings''' ನಲ್ಲಿ '''Carbon''' ಅನ್ನು ಆಯ್ಕೆ ಮಾಡಿ.
+
|| '''Draw tool settings''' ನಲ್ಲಿ, '''Carbon''' ಅನ್ನು ಆಯ್ಕೆಮಾಡಿ.
 
|-
 
|-
 
|| 08:50
 
|| 08:50
||  '''Bond Order''' ನಲ್ಲಿ ''' Single''' ಅನ್ನು ಆಯ್ಕೆ ಮಾಡಿ.
+
||  '''Bond Order''' ನಲ್ಲಿ, ''' Single''' ಅನ್ನು ಆಯ್ಕೆಮಾಡಿ.
 
|-
 
|-
 
|| 08:54
 
|| 08:54
|| '''Adjust Hydrogens''' ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
+
|| '''Adjust Hydrogens''' ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
 
|-
 
|-
 
|| 08:58
 
|| 08:58
|| ಮೊದಲ ಮೊಲಿಕ್ಯೂಲ್ ನ C-1 ಮತ್ತು ಎರಡನೇ ಮೊಲಿಕ್ಯೂಲ್ ನ C-9 ಗಳನ್ನು'''oxygen''' ಅಣುವಿನ ಮೂಲಕ ಜೋಡಿಸಲು , ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.  
+
|| '''oxygen''' ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ.  
 
|-
 
|-
 
|| 09:07
 
|| 09:07
|| ಈಗ ನಾವು ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಬೇಕು.  
+
|| ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.  
 
|-
 
|-
 
|| 09:11
 
|| 09:11
|| '''Auto Optimization tool''' ಅನ್ನು ಆಯ್ಕೆ ಮಾಡಿ.
+
|| '''Auto Optimization tool''' ಅನ್ನು ಆಯ್ಕೆಮಾಡಿ.
 
|-
 
|-
 
|| 09:15
 
|| 09:15
|| ಎಡ ಭಾಗದಲ್ಲಿ , '''Auto Optimization settings''' ಮೆನ್ಯು ಕಾಣಿಸುತ್ತದೆ.  
+
|| ಎಡ ಭಾಗದಲ್ಲಿ, '''Auto Optimization settings''' ಮೆನ್ಯು ಕಾಣಿಸುತ್ತದೆ.  
 
|-
 
|-
 
|| 09:20
 
|| 09:20
|| '''MMFF94''' ಫೋರ್ಸ್ ಫೀಲ್ಡ್ ಅನ್ನು ಆಯ್ಕೆ ಮಾಡಿ ಮತ್ತು  '''Start''' ನ ಮೇಲೆ ಕ್ಲಿಕ್ ಮಾಡಿ.
+
|| '''MMFF94''' ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು  '''Start''' ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|| 09:27
 
|| 09:27
|| ಆಪ್ಟಿಮೈಜೇಶನ್ ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳಬಹುದು. ಈಗ ನೀವು ಲೇಬಲ್ ಗಳನ್ನು ತೆಗೆಯಬಹುದು.  
+
|| ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು.  
 
|-
 
|-
 
|| 09:35
 
|| 09:35
|| ಈಗ ನಾವು ಪ್ಯಾನಲ್ ನಲ್ಲಿ ಆಪ್ಟಿಮೈಜ್ ಆಗಿರುವ '''Maltose''' ನ ಸ್ಟ್ರಕ್ಚರ್ ಅನ್ನು ನೋಡಬಹುದು.  
+
|| ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ.  
 
|-
 
|-
 
|| 09:40
 
|| 09:40
|| ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ ನಾವು: ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,  
+
|| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,  
 
|-
 
|-
 
|| 09:47
 
|| 09:47
|| ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,  
+
|| ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,  
 
|-
 
|-
 
|| 09:50
 
|| 09:50
|| ಬಾಂಡ್ ಗಳನ್ನು ತಿರುಗಿಸಿವುದು(ರೊಟೇಟ್ ಮಾಡುವುದು)  
+
|| ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು),
 
|-
 
|-
 
|| 09:52
 
|| 09:52
Line 343: Line 336:
 
|-
 
|-
 
|| 09:54
 
|| 09:54
||ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು,  
+
||ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು,  
 
|-
 
|-
 
|| 09:56
 
|| 09:56
||ಸ್ಟ್ರಕ್ಚರ್ ಅನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
+
||ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ.  
 
|-
 
|-
 
|| 10:00
 
|| 10:00
|| ಅಸೈನ್ಮೆಂಟ್: '''draw tool''' ಅನ್ನು ಬಳಸಿ, ಬ್ಯೂಟೇನ್ ಮೊಲಿಕ್ಯೂಲ್ ಅನ್ನು ರಚಿಸಿ.  
+
|| ಒಂದು ಅಸೈನ್ಮೆಂಟ್: '''Draw Tool''' ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.  
 
|-
 
|-
 
|| 10:06
 
|| 10:06
Line 355: Line 348:
 
|-
 
|-
 
|| 10:10
 
|| 10:10
|| ಬಾಂಡ್ ಗಳನ್ನು ತಿರುಗಿಸಿ(ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.  
+
|| ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.  
 
|-
 
|-
 
|| 10:14
 
|| 10:14
|| '''cellulose'''(ಸೆಲ್ಯುಲೋಸ್) ಮೊಲಿಕ್ಯೂಲ್ ಅನ್ನು ರಚಿಸಿ.  (ಸುಳಿವು: '''Insert fragment library''' ಯಲ್ಲಿ D- glucose monomer ದೊರೆಯುತ್ತದೆ.)
+
|| ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ.  (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.)
 
|-
 
|-
 
|| 10:22
 
|| 10:22
|| UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.  
+
|| UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.  
 
|-
 
|-
 
|| 10:27
 
|| 10:27
|| ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.  
+
|| ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.  
+
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
|| 10:36
 
|| 10:36
||  ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
||  ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|-
 
||  10:44
 
||  10:44
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  '''  NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.  
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
 
|-
 
|-
 
|| 10:52
 
|| 10:52
 
|| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
 
|| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
ಧನ್ಯವಾದಗಳು
+
ಧನ್ಯವಾದಗಳು.
 
|-
 
|-
 
|}
 
|}

Latest revision as of 07:04, 10 July 2018

Time Narration
00:01 Edit molecules ಎಂಬ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು- ಪರಮಾಣುಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:14 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
00:16 ಬಾಂಡ್ ಗಳನ್ನು ರೋಟೇಟ್ ಮಾಡುವುದು (ತಿರುಗಿಸುವುದು),
00:18 ಬಾಂಡ್ ನ ಉದ್ದವನ್ನು ಬದಲಿಸುವುದು,
00:20 ಜಲಜನಕವನ್ನು 'ಮೀಥೈಲ್ ಗ್ರುಪ್' ಗೆ ಬದಲಿಸುವುದು,
00:23 ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು- ಇವುಗಳ ಕುರಿತು ಕಲಿಯುವೆವು.
00:27 ಇಲ್ಲಿ ನಾನು: Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.

00:37 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು.
00:43 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:49 ಇಲ್ಲಿ, 'ಟರ್ಮಿನಲ್' ಅನ್ನು ಬಳಸಿ, Avogadro ಅನ್ನು ಓಪನ್ ಮಾಡುವುದು ಹೇಗೆ ಎಂದು ನಾನು ತೋರಿಸುವೆನು.
00:55 ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ.
01:03 ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , Enter ಅನ್ನು ಒತ್ತಿ.
01:08 Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
01:12 ವಿವರಣೆಗಾಗಿ ನಾನು , Fragment (ಫ್ರ್ಯಾಗ್ಮೆಂಟ್) ಲೈಬ್ರರಿಯಿಂದ, n-ಬ್ಯುಟೇನ್ ನ ಅಣುವನ್ನು ಪ್ರದರ್ಶಿಸುವೆನು.
01:19 Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. ಕ್ರಮವಾಗಿ Insert >> Fragment ಗೆ ಹೋಗಿ.
01:25 Insert fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
01:29 ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ, alkanes ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
01:35 ಈಗ ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ, butane.cml ಅನ್ನು ಆಯ್ಕೆಮಾಡಿ.
01:41 Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X (ಕ್ಲೋಸ್) ಅನ್ನು ಕ್ಲಿಕ್ ಮಾಡಿ.
01:49 ನೀಲಿ ಬಣ್ಣದಲ್ಲಿ ಹೈಲೈಟ್ ಮಾಡಲಾದ 'ಬ್ಯುಟೇನ್' ಅಣು ಪ್ಯಾನಲ್ ನ ಮೇಲೆ ಕಾಣಿಸಿಕೊಳ್ಳುತ್ತದೆ.
01:54 ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ.
02:02 ಸರಿಯಾಗಿ ಹೊಂದಿಸಲು, Navigation ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
02:09 ಈಗ, ಅಣುವಿಗೆ ಪರಮಾಣುಗಳನ್ನು ಸೇರಿಸುವುದು ಹೇಗೆ ಎಂದು ನಾವು ಕಲಿಯುವೆವು.
02:14 ಟೂಲ್ ಬಾರ್ ನಲ್ಲಿರುವ, Draw Tool ಐಕಾನ್ ಅನ್ನು ಕ್ಲಿಕ್ ಮಾಡಿ.
02:18 ಕೊನೆಯ Carbon ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಎಳೆದುತನ್ನಿ (drag).
02:23 ಅಗತ್ಯವಿರುವ ಜಲಜನಕದೊಂದಿಗೆ, ಕಾರ್ಬನ್ ಪರಮಾಣುವನ್ನು ಸೇರಿಸಲಾಗಿದೆ.
02:27 ಈಗ ನಾವು ಪ್ಯಾನಲ್ ನಲ್ಲಿ ಪೆಂಟೇನ್ ನ ಅಣುವನ್ನು ಹೊಂದಿದ್ದೇವೆ.
02:32 ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw Tool ಅನ್ನು ಬಳಸಿ, ಪರಮಾಣುಗಳನ್ನು ಸೇರಿಸಿಬಹುದು.
02:39 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ. Draw Tool ಅನ್ನು ಬಳಸಿ ಪ್ರೊಪೇನ್ ಅನ್ನು ರಚಿಸಿ.
02:45 ಈಗ 'ಇಥೇನ್' ನ ಅಣುವನ್ನು ಪಡೆಯಲು, ಕೊನೆಯ ಕಾರ್ಬನ್ ಪರಮಾಣುವನ್ನು ಜಲಜನಕದೊಂದಿಗೆ ಡಿಲೀಟ್ ಮಾಡೋಣ.
02:52 ಪರಮಾಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
02:57 ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
03:02 ಆಯ್ಕೆಯಾದ ಪರಮಾಣುಗಳು, ನೀಲಿ ಬಣ್ಣದಲ್ಲಿ ಕಾಣುತ್ತವೆ.
03:06 ಡಿಲೀಟ್ ಮಾಡಲು, Backspace ಅನ್ನು ಒತ್ತಿ. ಅಥವಾ, Edit ಮೆನ್ಯುವಿನಲ್ಲಿಯ clear ಆಯ್ಕೆಯನ್ನು ಸಹ ನೀವು ಬಳಸಬಹುದು.
03:14 redo (ರೀ ಡೂ) ಮಾಡಲು, Ctrl ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ.
03:20 ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನಾವು ತೋರಿಸುವೆವು.
03:26 ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw Tool ಐಕಾನ್ ಅನ್ನು ಆಯ್ಕೆ ಮಾಡಿ.
03:31 ಎಡ ಭಾಗದಲ್ಲಿ, Draw Settings ಮೆನ್ಯು ಓಪನ್ ಆಗುತ್ತದೆ.
03:35 ಡಿಫಾಲ್ಟ್ ಆಗಿ, Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Carbon ಆಯ್ಕೆಯಾಗಿದೆ.
03:40 ಡಬಲ್ ಬಾಂಡ್ ಅನ್ನು ಸೇರಿಸಲು, Bond Order ಡ್ರಾಪ್ ಡೌನ್ ನಲ್ಲಿ, Double ಅನ್ನು ಆಯ್ಕೆಮಾಡಿ.
03:46 C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು, ಡಬಲ್ ಬಾಂಡ್ ಆಗಿ ಪರಿವರ್ತಿಸಲು, ಅದರ ಮೇಲೆ ಕ್ಲಿಕ್ ಮಾಡಿ.
03:52 ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆಮಾಡಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:59 ಬಾಂಡ್ ಗಳನ್ನು ತೆಗೆದುಹಾಕಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
04:04 ಇದರ ಪರಿಣಾಮವಾಗಿ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.
04:08 ಈಗ ಈ ಅಣುಗಳನ್ನು ಮತ್ತೆ ಜೋಡಿಸೋಣ.
04:11 ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
04:18 Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ನಾವು ಬಾಂಡ್ ಗಳನ್ನು ತಿರುಗಿಸಬಹುದು ಮತ್ತು ಬಾಂಡ್ ನ ಉದ್ದವನ್ನು ಬದಲಿಸಬಹುದು.
04:24 ಟೂಲ್ ಬಾರ್ ನಲ್ಲಿ, Bond Centric Manipulation tool ನ ಮೇಲೆ ಕ್ಲಿಕ್ ಮಾಡಿ.
04:29 ಎಡಭಾಗದಲ್ಲಿ, Bond Centric Manipulate settings ಗಳ ಮೆನ್ಯು ತೆರೆದುಕೊಳ್ಳುತ್ತದೆ.
04:34 ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳನ್ನು ಚೆಕ್ ಮಾಡಲಾಗಿದೆ.
04:39 Snap-to Threshold (ಸ್ನ್ಯಾಪ್ ಟು ಥ್ರೆಶೋಲ್ಡ್), 10 ಡಿಗ್ರಿ ಎಂದು ಸೆಟ್ ಆಗಿದೆ.
04:43 ಬಳಕೆದಾರರು, ತಮ್ಮ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
04:49 ಕೋನಗಳನ್ನು ತೋರಿಸಲು, ಎರಡು ಪರಮಾಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
04:55 ನಾವು ಬಾಂಡ್ ಗಳ ರೊಟೇಷನ್ ದ ಸಮತಲವನ್ನು (ಪ್ಲೇನ್) ನಿರ್ಧರಿಸಬೇಕು.
04:59 ನಿಮಗೆ ಬೇಕಾದ ಸಮತಲವನ್ನು ನಿರ್ಧರಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಮೇಲೆ ಅಥವಾ ಕೆಳಗೆ ಚಲಿಸಿ.
05:05 ಪರಮಾಣುಗಳ ನಡುವಿನ ಸಮತಲವು, ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
05:11 ತಿರುಗಿಸಲು, ಪರಮಾಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ ಮತ್ತು ಚಲಿಸಿ.
05:16 ಹೊಂದಿಕೊಂಡ ಬಾಂಡ್, ಪರಮಾಣುಗಳೊಂದಿಗೆ ನಿಗದಿತ ಸಮತಲದಲ್ಲಿ ರೋಟೇಟ್ ಆಗುತ್ತದೆ.
05:21 ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
05:27 ಈಗ ಹೈಡ್ರೋಜನ್ ಗಳನ್ನು ಮೀಥೈಲ್-ಗ್ರುಪ್ ಗಳಾಗಿ ಪರಿವರ್ತಿಸುವುದು ಹೇಗೆ ಎಂದು ನಾವು ತೋರಿಸುವೆವು.
05:32 Build ಮೆನ್ಯುವಿನ ಮೇಲೆ, ನಂತರ Change H To Methyl ಮೇಲೆ ಕ್ಲಿಕ್ ಮಾಡಿ.
05:38 ಈಗ ಇಲ್ಲಿ, ಎಲ್ಲಾHydrogen ಗಳ ಬದಲಾಗಿ 'ಮಿಥೈಲ್ ಗ್ರುಪ್' ಗಳು ಇರುತ್ತವೆ.
05:43 ಬದಲಾವಣೆಗಳನ್ನು undo ಮಾಡಲು, CTRL ಮತ್ತು Z ಕೀ ಗಳನ್ನು ಒಟ್ಟಿಗೆ ಒತ್ತಿ.
05:49 ನಾವು ನಿರ್ದಿಷ್ಟವಾದ ಒಂದು 'ಹೈಡ್ರೋಜೆನ್' ಪರಮಾಣುವನ್ನು ಆಯ್ಕೆ ಮಾಡಿ ಅದನ್ನು 'ಮಿಥೈಲ್ ಗ್ರುಪ್' ಆಗಿ ಬದಲಾಯಿಸಬಹುದು.
05:55 ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:59 ಆಯ್ಕೆಮಾಡಲು, ಕೊನೆಯ ಕಾರ್ಬನ್ ಪರಮಾಣುವಿಗೆ ಸೇರಿರುವ 'ಹೈಡ್ರೋಜೆನ್' ಅನ್ನು ಕ್ಲಿಕ್ ಮಾಡಿ.
06:04 Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ.
06:10 ಆಯ್ಕೆ ಮಾಡಲಾದ 'ಹೈಡ್ರೋಜೆನ್', 'ಮಿಥೈಲ್ ಗ್ರುಪ್' ನಿಂದ ಬದಲಾಯಿಸಲ್ಪಡುತ್ತದೆ.
06:15 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ.
06:22 ಈಗ, ರಚನೆ ಗಳನ್ನು ಕಾಪಿ, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು ಹೇಗೆ ಎಂದು ನೋಡೋಣ.
06:28 ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, File >> New ಗಳನ್ನು ಕ್ಲಿಕ್ ಮಾಡಿ.
06:33 ನಾವು ಒಂದು ಮಾಲ್ಟೋಸ್ ಅಣುವನ್ನು ರಚಿಸಲು ಕಲಿಯುವೆವು.
06:37 ಮಾಲ್ಟೋಸ್, ಎರಡು ಗ್ಲುಕೋಸ್ ಅಣುಗಳಿಂದ ಮಾಡಲ್ಪಟ್ಟಿದೆ.
06:41 ಒಂದು ಗ್ಲುಕೋಸ್ ಅಣುವನ್ನು ಸೇರಿಸಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
06:46 ಕೆಳಕ್ಕೆ ಸ್ಕ್ರೋಲ್ ಮಾಡಿ, Insert >> Fragment ಗಳ ಮೇಲೆ ಕ್ಲಿಕ್ ಮಾಡಿ.
06:51 Insert Fragment ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
06:55 ಈ ಲಿಸ್ಟ್ ನ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugars (ಸೈಕ್ಲಿಕ್ ಶುಗರ್ಸ್) ಎಂಬ ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
07:01 ಒಂದು ಸಬ್-ಮೆನ್ಯು ಕಾಣಿಸುತ್ತದೆ.
07:04 ಕೆಳಕ್ಕೆ ಹೋಗಿ beta-d-glucopyranose.cml(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
07:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಹೈಲೈಟ್ ಆಗಿದ್ದು ಕಾಣಿಸುತ್ತದೆ.
07:24 hand ಟೂಲ್ ಅನ್ನು ಬಳಸಿ, ಇದನ್ನು ಮಧ್ಯಕ್ಕೆ ಟ್ರಾನ್ಸ್ಲೇಟ್ ಮಾಡಿ.
07:28 ಈಗ ಇನ್ನೊಂದು ಗ್ಲುಕೋಸ್ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
07:33 ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ.
07:36 Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೊಮ್ಮೆ Edit ಮೆನ್ಯುವಿನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ.
07:44 ದಯವಿಟ್ಟು ಗಮನಿಸಿ: ಕಾಪಿ- ಪೇಸ್ಟ್ ಮಾಡುವಾಗ, ವಿಂಡೋ ಒಂದು ಕ್ಷಣ ಮಬ್ಬಾಗಿ ನಂತರ ಸರಿಹೋಗುತ್ತದೆ.
07:51 ಪ್ಯಾನಲ್ ನಲ್ಲಿ, ಮೊದಲು ಇದ್ದ ಅಣುವಿನ ಮೇಲೆ, ಒಂದು ಹೊಸ ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡಲಾಗಿದೆ.
07:58 ಕರ್ಸರ್, ಒಂದು ಕೈ ಹಾಗೆ ಬದಲಾಗುತ್ತದೆ.
08:01 ಮೂಲ ಅಣುವಿನಿಂದ, ಕಾಪಿ ಮಾಡಿದ ಅಣುವನ್ನು ಸರಿಸಿ.
08:06 ಈಗ ಪ್ಯಾನಲ್ ನಲ್ಲಿ, ಎರಡು ವಿಭಿನ್ನ ಅಣುಗಳಿವೆ.
08:10 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
08:17 ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಪರಮಾಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
08:25 ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ, Label ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:32 'ಮಾಲ್ಟೋಸ್' ಅನ್ನು ಪಡೆಯಲು, ನೀರಿನ ಒಂದು ಅಣುವನ್ನು ತೆಗೆದುಹಾಕುವುದು ಅವಶ್ಯವಾಗಿದೆ.
08:37 ಮೊದಲ ಅಣುವಿನ C-1 ಮೇಲಿನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ಮೇಲಿನ ಹೈಡ್ರೋಜನ್ ಅನ್ನು ತೆಗೆದುಹಾಕಿ.
08:46 Draw tool settings ನಲ್ಲಿ, Carbon ಅನ್ನು ಆಯ್ಕೆಮಾಡಿ.
08:50 Bond Order ನಲ್ಲಿ, Single ಅನ್ನು ಆಯ್ಕೆಮಾಡಿ.
08:54 Adjust Hydrogens ಎಂಬ ಚೆಕ್-ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
08:58 oxygen ಪರಮಾಣುವಿನ ಮೂಲಕ, ಮೊದಲ ಅಣುವಿನ C-1 ಮತ್ತು ಎರಡನೇ ಅಣುವಿನ C-9 ಗಳನ್ನು ಜೋಡಿಸಲು ಕ್ಲಿಕ್ ಮಾಡಿ, ಎಳೆಯಿರಿ.
09:07 ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.
09:11 Auto Optimization tool ಅನ್ನು ಆಯ್ಕೆಮಾಡಿ.
09:15 ಎಡ ಭಾಗದಲ್ಲಿ, Auto Optimization settings ಮೆನ್ಯು ಕಾಣಿಸುತ್ತದೆ.
09:20 MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ.
09:27 ಆಪ್ಟಿಮೈಜೇಶನ್ ಕ್ರಿಯೆಯು ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳು ಬೇಕಾಗಬಹುದು. ನೀವು ಈಗ ಲೇಬಲ್ ಗಳನ್ನು ತೆಗೆದುಹಾಕಬಹುದು.
09:35 ಈಗ ಪ್ಯಾನಲ್ ನಲ್ಲಿ, ಆಪ್ಟಿಮೈಜ್ ಆಗಿರುವ 'ಮಾಲ್ಟೋಸ್' ನ ರಚನೆಯನ್ನು ನಾವು ಪಡೆದಿದ್ದೇವೆ.
09:40 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಪರಮಾಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
09:47 ಬಾಂಡ್ ಗಳನ್ನು ಸೇರಿಸುವುದು ಮತ್ತು ತೆಗೆದುಹಾಕುವುದು,
09:50 ಬಾಂಡ್ ಗಳನ್ನು ತಿರುಗಿಸಿವುದು (ರೊಟೇಟ್ ಮಾಡುವುದು),
09:52 ಬಾಂಡ್ ನ ಉದ್ದವನ್ನು ಬದಲಿಸುವುದು,
09:54 ಹೈಡ್ರೋಜನ್ ಅನ್ನು ಮೀಥೈಲ್-ಗ್ರುಪ್ ಗೆ ಬದಲಾಯಿಸುವುದು,
09:56 ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಜೋಡಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:00 ಒಂದು ಅಸೈನ್ಮೆಂಟ್: Draw Tool ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.
10:06 ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
10:10 ಬಾಂಡ್ ಗಳನ್ನು ತಿರುಗಿಸಿ (ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
10:14 ಸೆಲ್ಯುಲೋಸ್ ನ ಒಂದು ಅಣುವನ್ನು ರಚಿಸಿ. (ಸೂಚನೆ: Insert fragment library ಯಲ್ಲಿ, D- glucose monomer ಲಭ್ಯವಿದೆ.)
10:22 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
10:27 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.

ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.

10:36 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:52 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14