Difference between revisions of "Avogadro/C2/Build-molecules/Kannada"

From Script | Spoken-Tutorial
Jump to: navigation, search
 
(4 intermediate revisions by the same user not shown)
Line 5: Line 5:
 
|-
 
|-
 
| 00:01
 
| 00:01
| ''' Build Molecules ''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.  
+
| ''' Build Molecules''' ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
|-
 
|-
 
| 00:07
 
| 00:07
| ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು,  
+
| ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,  
 
|-
 
|-
 
| 00:11
 
| 00:11
|ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು,
+
|ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
|-
+
|-
 
| 00:15
 
| 00:15
|ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು,  
+
|ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,  
 
|-
 
|-
 
| 00:17
 
| 00:17
|ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು
+
|ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
 
|-
 
|-
 
| 00:21
 
| 00:21
|ಬಾಂಡ್ ನ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
+
|ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
 
|-
 
|-
 
| 00:25
 
| 00:25
Line 26: Line 26:
 
|-
 
|-
 
| 00:27
 
| 00:27
|ಡಿ.ಎನ್.ಎ. ಮೊಲಿಕ್ಯೂಲ್ ಗಳನ್ನು ಮತ್ತು ''' Peptide ''' (ಪೆಪ್ಟೈಡ್) ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.  
+
|ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.  
 
|-
 
|-
 
| 00:31
 
| 00:31
Line 33: Line 33:
 
|-
 
|-
 
| 00:44
 
| 00:44
|ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ಕೆಮೆಸ್ಟ್ರಿ (ರಸಾಯನ ಶಾಸ್ತ್ರ) ದ ಜ್ಞಾನವನ್ನು ಹೊಂದಿರಬೇಕು. '''  Avogadro ''' ವನ್ನು ಡೌನ್ಲೋಡ್ ಮಾಡಲು, ದಯವಿಟ್ಟು'''sourceforge.net/projects/avogadro ''' ಈ ಲಿಂಕ್ ಅನ್ನು ಬಳಸಿ.  
+
|ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. '''  Avogadro ''' ವನ್ನು ಡೌನ್ಲೋಡ್ ಮಾಡಲು, ದಯವಿಟ್ಟು'''sourceforge.net/projects/avogadro ''' ಈ ಲಿಂಕ್ ಅನ್ನು ಬಳಸಿ.  
 
|-
 
|-
 
| 00:53
 
| 00:53
|ನಾನು ಈಗಾಗಲೇ ''' Avogadro ''' ವನ್ನು ಡೌನ್ಲೋಡ್ ಮಾಡಿದ್ದೇನೆ.
+
|ನಾನು ಈಗಾಗಲೇ '''Avogadro ''' ವನ್ನು ಡೌನ್ಲೋಡ್ ಮಾಡಿದ್ದೇನೆ.
 
|-
 
|-
 
| 00:56
 
| 00:56
|'''  Avogadro ''' ವನ್ನು ಓಪನ್ ಮಾಡಲು , ''' '''  Dash home ''' ನ ಮೇಲೆ ಕ್ಲಿಕ್ ಮಾಡಿ.
+
|'''  Avogadro ''' ವನ್ನು ಓಪನ್ ಮಾಡಲು, '''Dash home ''' ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 01:00
 
| 01:00
|ಸರ್ಚ್ ಬಾರ್ ನಲ್ಲಿ ''' avogadro ''' ಎಂದು ಟೈಪ್ ಮಾಡಿ.  
+
|ಸರ್ಚ್ ಬಾರ್ ನಲ್ಲಿ, ''' avogadro ''' ಎಂದು ಟೈಪ್ ಮಾಡಿ.  
 
|-
 
|-
 
| 01:02
 
| 01:02
|ಅಪ್ಲಿಕೇಷನ್ ಅನ್ನು ಓಪನ್ ಮಾಡಲು, ''' Avogadro''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
+
|ಅಪ್ಲಿಕೇಷನ್ ಅನ್ನು ಓಪನ್ ಮಾಡಲು, '''Avogadro''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 01:08
 
| 01:08
|ಈಗ ಒಂದು ''' xylene ''' (ಕ್ಸೈಲೀನ್) ಮೊಲಿಕ್ಯೂಲ್ ಅನ್ನು ''' chemical structure database ''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.  
+
|ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು '''xylene ''' ಅಣುವನ್ನು  ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.  
 
|-
 
|-
 
| 01:15
 
| 01:15
|ಮೊಲಿಕ್ಯೂಲ್ ಅನ್ನು ಇಂಪೋರ್ಟ್ ಮಾಡಲು, ಕಾರ್ಯ ನಿರ್ವಹಿಸುತ್ತಿರುವ ಇಂಟರ್ನೆಟ್ ಸಂಪರ್ಕ ಬೇಕು.  
+
| ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು.  
 
|-
 
|-
 
| 01:19
 
| 01:19
Line 60: Line 60:
 
|-
 
|-
 
| 01:25
 
| 01:25
| ''' Fetch by chemical name '''(ಫೆಚ್ ಬೈ ಕೆಮಿಕಲ್ ನೇಮ್) ಅನ್ನು ಆಯ್ಕೆ ಮಾಡಿ.  
+
| ''' Fetch by chemical name ''' ಅನ್ನು ಆಯ್ಕೆ ಮಾಡಿ.  
 
|-
 
|-
 
| 01:28
 
| 01:28
| '''  Chemical name ''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
| '''  Chemical name ''' ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 01:30
 
| 01:30
|ವಿವರಣೆಗಾಗಿ , ನಾನು ಸರ್ಚ್ ಬಾಕ್ಸ್ ನಲ್ಲಿ '''  xylene'''(ಕ್ಸೈಲೀನ್)  ಎಂದು ಟೈಪ್ ಮಾಡುವೆನು.
+
|ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ '''  xylene''' ಎಂದು ಟೈಪ್ ಮಾಡುವೆನು.
 
|-
 
|-
 
| 01:36
 
| 01:36
| ''' OK ''' ಬಟನ್ ನ ಮೇಲೆ ಕ್ಲಿಕ್ ಮಾಡಿ.   
+
| '''OK''' ಬಟನ್ ನ ಮೇಲೆ ಕ್ಲಿಕ್ ಮಾಡಿ.   
 
|-
 
|-
 
| 01:38
 
| 01:38
|ಈಗ ಪ್ಯಾನಲ್ ನ ಮೇಲೆ ನಾವು  ''' xylene ''' ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.  
+
|ಈಗ ಪ್ಯಾನಲ್ ನ ಮೇಲೆ ನಾವು  '''xylene ''' ಅಣುವನ್ನು ಹೊಂದಿದ್ದೇವೆ.  
 
|-
 
|-
 
| 01:42
 
| 01:42
|ಈಗ ''' Panel''' ನಲ್ಲಿ ಮೊಲಿಕ್ಯೂಲ್ ಅನ್ನು ತಿರುಗಿಸೋಣ.  
+
|ಈಗ ಪ್ಯಾನಲ್ ನಲ್ಲಿ ಅಣುವನ್ನು ತಿರುಗಿಸೋಣ.  
 
|-
 
|-
 
| 01:45
 
| 01:45
|ಟೂಲ್ ಬಾರ್ ನಲ್ಲಿ ''' Navigation tool ''' ನ ಮೇಲೆ ಕ್ಲಿಕ್ ಮಾಡಿ.  
+
|ಟೂಲ್ ಬಾರ್ ನಲ್ಲಿ, '''Navigation tool ''' ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 01:49
 
| 01:49
|ಕರ್ಸರ್ ಅನ್ನು ಮೊಲಿಕ್ಯೂಲ್ ನ ಮೇಲೆ ಇಡಿ.  
+
|ಕರ್ಸರ್ ಅನ್ನು ಅಣುವಿನ ಮೇಲೆ ಇಡಿ.  
 
|-
 
|-
 
| 01:52
 
| 01:52
|ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.  
+
|ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ.  
 
|-
 
|-
 
| 01:56
 
| 01:56
|ಗಮನಿಸಿ: ದಿಕ್ಸೂಚಿ ಬಾಣಗಳು, ಡ್ರ್ಯಾಗ್ ಮಾಡಿರುವುದನ್ನು ಸೂಚಿಸುತ್ತದೆ.  
+
| ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ.  
 
|-
 
|-
 
| 02:00
 
| 02:00
|ಮೊಲಿಕ್ಯೂಲ್ ಅನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.  
+
| ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.  
 
|-
 
|-
 
| 02:06
 
| 02:06
Line 96: Line 96:
 
|-
 
|-
 
| 02:10
 
| 02:10
|ಈಗ ಒಂದು ಮೊಲಿಕ್ಯೂಲ್ ಅನ್ನು ರಚಿಸುವುದು ಹೇಗೆ ಎಂದು ಕಲಿಯೋಣ.  
+
|ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ.  
 
|-
 
|-
 
| 02:14
 
| 02:14
| ಮೊಲಿಕ್ಯೂಲ್ ಅನ್ನು ರಚಿಸಲು, ಟೂಲ್ ಬಾರ್ ನಲ್ಲಿ ''' Draw Tool ''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
| ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ '''Draw Tool ''' ಐಕಾನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 02:19
 
| 02:19
| ''' Draw Settings ''' ಮೆನ್ಯುವಿನಡಿಯಲ್ಲಿ, ನಾವು ''' Element ''' ಡ್ರಾಪ್ ಡೌನ್ ಬಟನ್, 
+
| '''Draw Settings ''' ಮೆನ್ಯುವಿನಡಿಯಲ್ಲಿ, ನಾವು '''Element ''' ಹಾಗೂ ''' Bond Order '''  ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು ''' Adjust Hydrogens''' ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು.
''' Bond Order '''  ಡ್ರಾಪ್ ಡೌನ್ ಬಟನ್ ಮತ್ತು  
+
''' Adjust Hydrogens ''' ಚೆಕ್ ಬಾಕ್ಸ್ ಅನ್ನು ನೋಡಬಹುದು.
+
 
|-
 
|-
 
| 02:30
 
| 02:30
|ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್(ಜಲಜನಕ) ಬೇಡವಾದಲ್ಲಿ '''  Adjust Hydrogens '''  ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.  
+
|ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ '''  Adjust Hydrogens ''' ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.  
 
|-
 
|-
 
| 02:37
 
| 02:37
|''' Element ''' ಡ್ರಾಪ್ ಡೌನ್ ಲಿಸ್ಟ್ ಎಲಿಮೆಂಟ್ ಗಳ ಪಟ್ಟಿಯನ್ನು ತೋರಿಸುತ್ತದೆ.  
+
|'''Element ''' ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ.  
 
|-
 
|-
 
| 02:42
 
| 02:42
|ಸಂಪೂರ್ಣ ''' Periodic table ''' (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು,  ''' Other ''' ನ ಮೇಲೆ ಕ್ಲಿಕ್ ಮಾಡಿ.  
+
|ಸಂಪೂರ್ಣ '''Periodic table ''' (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು,  '''Other ''' ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 02:48
 
| 02:48
|ವಿಂಡೋವನ್ನು ಕ್ಲೋಸ್ ಮಾಡಲು ''' Close'''  (X) ಮೇಲೆ ಕ್ಲಿಕ್ ಮಾಡಿ.  
+
|ವಿಂಡೋವನ್ನು ಕ್ಲೋಸ್ ಮಾಡಲು, '''Close'''  (X ಗುರುತು) ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 02:51
 
| 02:51
|ಈಗ ಪ್ಯಾನಲ್ ನ ಮೇಲೆ  '''  Aniline ''' (ಅನಿಲಿನ್) on the ''' Panel ''' .  
+
|ಈಗ ಪ್ಯಾನಲ್ ನ ಮೇಲೆ, '''  Aniline ''' (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ.  
 
|-
 
|-
 
| 02:55
 
| 02:55
|'''  Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ  '''  Carbon '''  ಅನ್ನು ಆಯ್ಕೆ ಮಾಡಿ.  
+
|'''  Element ''' ಡ್ರಾಪ್- ಡೌನ್ ಲಿಸ್ಟ್ ನಲ್ಲಿ, '''  Carbon '''  ಅನ್ನು ಆಯ್ಕೆಮಾಡಿ.  
 
|-
 
|-
 
| 02:59
 
| 02:59
|'''Bond Order ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ ''' Single '''  ಅನ್ನು ಆಯ್ಕೆ ಮಾಡಿ.
+
|'''Bond Order ''' ಡ್ರಾಪ್- ಡೌನ್ ಲಿಸ್ಟ್ ನಲ್ಲಿ, ''' Single '''  ಅನ್ನು ಆಯ್ಕೆಮಾಡಿ.
 
|-
 
|-
 
| 03:03
 
| 03:03
| '''  Panel ''' ನ ಮೇಲೆ ಕ್ಲಿಕ್ ಮಾಡಿ.
+
| ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 03:05
 
| 03:05
|ಆರು ಕಾರ್ಬನ್ (ಇಂಗಾಲ) ನ ಅಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ ಮಾಡಿ, ಡ್ರಾಪ್ ಮಾಡಿ.  
+
|ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ.  
 
|-
 
|-
 
| 03:10
 
| 03:10
| ಡಬಲ್ ಬಾಂಡ್ ಗಳನ್ನು ತೋರಿಸಲು, '''  Bond Order ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ '''Double '''  ಅನ್ನು ಆಯ್ಕೆ ಮಾಡಿ.
+
| ಡಬಲ್ ಬಾಂಡ್ ಗಳನ್ನು ತೋರಿಸಲು, '''  Bond Order ''' ಡ್ರಾಪ್ ಡೌನ್ ನಿಂದ '''Double '''  ಅನ್ನು ಆಯ್ಕೆಮಾಡಿ.
 
|-
 
|-
 
| 03:16
 
| 03:16
|'''  Benzene ''' (ಬೆಂಝೀನ್) ನ ಸ್ಟ್ರಕ್ಚರ್ ಅನ್ನು ಪಡೆಯಲು ''' alternate bonds''' ಅನ್ನು ಕ್ಲಿಕ್ ಮಾಡಿ.  
+
| ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 03:21
 
| 03:21
|ಈಗ''' Aniline ''' ನ ಸ್ಟ್ರಕ್ಚರ್ ಅನ್ನು ಮುಗಿಸೋಣ.  
+
|'''Aniline ''' ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ.  
 
|-
 
|-
 
| 03:24
 
| 03:24
| ''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, ''' Nitrogen ''' ಅನ್ನು ಆಯ್ಕೆ ಮಾಡಿ.
+
| ''' Element ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''Nitrogen ''' ಅನ್ನು ಆಯ್ಕೆಮಾಡಿ.
 
|-
 
|-
 
| 03:29
 
| 03:29
| ''' Bond Order '''  ಡ್ರಾಪ್ ಡೌನ್  ನಲ್ಲಿ'''  Single ''' ಅನ್ನು ಆಯ್ಕೆ ಮಾಡಿ.  
+
| ''' Bond Order '''  ಡ್ರಾಪ್- ಡೌನ್  ನಲ್ಲಿ,'''  Single ''' ಅನ್ನು ಆಯ್ಕೆಮಾಡಿ.  
 
|-
 
|-
 
| 03:33
 
| 03:33
|ಸ್ಟ್ರಕ್ಚರ್ ನಲ್ಲಿ ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.  
+
|ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.  
 
|-
 
|-
 
| 03:39
 
| 03:39
| '''  Build '''  ಮೆನ್ಯುವಿಗೆ ಹೋಗಿ ಮತ್ತು  '''  Add Hydrogens ''' ನ ಮೇಲೆ ಕ್ಲಿಕ್ ಮಾಡಿ.  
+
| '''  Build '''  ಮೆನ್ಯುವಿಗೆ ಹೋಗಿ ಮತ್ತು  '''  Add Hydrogens ''' ಅನ್ನು ಆಯ್ಕೆಮಾಡಿ.
 
|-  
 
|-  
 
| 03:45
 
| 03:45
|ನಾವು ಪ್ಯಾನಲ್ ನಲ್ಲಿ ''' Aniline''' ನ ಸ್ಟ್ರಕ್ಚರ್ ಅನ್ನು ಹೊಂದಿದ್ದೇವೆ.
+
|ನಾವು ಪ್ಯಾನಲ್ ನಲ್ಲಿ, '''Aniline''' ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ.
 
|-
 
|-
 
| 03:49
 
| 03:49
|ಅಚಲವಾದ ದೃಢೀಕರವನ್ನು ಪಡೆಯಲು, ಪ್ಯಾನಲ್ ನಲ್ಲಿ '''Aniline '''  ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
+
|ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ '''Aniline '''  ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
 
|-
 
|-
 
| 03:56
 
| 03:56
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ,  ''' Auto Optimization Tool '''  ನ ಮೇಲೆ ಕ್ಲಿಕ್ ಮಾಡಿ.  
+
|ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ,  '''Auto Optimization Tool '''  ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:02
 
| 04:02
|ಎಡ ಭಾಗದಲ್ಲಿ ''' AutoOptimization Settings ''' ಮೆನ್ಯು ಕಾಣಿಸುತ್ತದೆ.  
+
|ಎಡ ಭಾಗದಲ್ಲಿ, '''AutoOptimization Settings ''' ಎಂಬ ಮೆನ್ಯು ಕಾಣಿಸುತ್ತದೆ.  
 
|-
 
|-
 
| 04:06
 
| 04:06
| '''  Force Field ''' ಡ್ರಾಪ್ ಡೌನ್ ಲಿಸ್ಟ್ ನಲ್ಲಿ, '''  MMFF94 ''' ಅನ್ನು ಆಯ್ಕೆ ಮಾಡಿ.  
+
| '''  Force Field ''' ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, '''  MMFF94 ''' ಅನ್ನು ಆಯ್ಕೆ ಮಾಡಿ.  
 
|-
 
|-
 
| 04:13
 
| 04:13
|'''  MMFF94 ''' ಅನ್ನು ಸಾಮಾನ್ಯವಾಗಿ, ಆರ್ಗ್ಯಾನಿಕ್ ಮೊಲಿಕ್ಯೂಲ್ ಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.  
+
|'''  MMFF94 ''' ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.  
 
|-
 
|-
 
| 04:20
 
| 04:20
Line 176: Line 174:
 
|-
 
|-
 
| 04:23
 
| 04:23
|ಇದು ಆಪ್ಟಿಮೈಜ್ ಮಾಡಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳುತ್ತದೆ.  
+
| ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು.  
 
|-
 
|-
 
| 04:28
 
| 04:28
|'''  Optimization Setting''' ಗಳನ್ನು ಕ್ಲೋಸ್ ಮಾಡಲು '''Stop ''' ನ ಮೇಲೆ ಕ್ಲಿಕ್ ಮಾಡಿ.  
+
|'''  Optimization Setting''' ಅನ್ನು ಕ್ಲೋಸ್ ಮಾಡಲು, '''Stop ''' ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:33
 
| 04:33
|ಈಗ '''  Aniline ''' ನ ಬಾಂಡ್ ಉದ್ದ, ಬಾಂಡ್ ನ ಕೋನ ಮತ್ತು ''dihedral angle ''' ಗಳನ್ನು ಅಳತೆ ಮಾಡೋಣ.  
+
|ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ.  
 
|-
 
|-
 
| 04:40
 
| 04:40
|ಟೂಲ್ ಬಾರ್ ನಲ್ಲಿ ''' Click to Measure ''' ಐಕಾನ್ ಅನ್ನು ಆಯ್ಕೆ ಮಾಡಿ.  
+
|ಟೂಲ್ ಬಾರ್ ನಲ್ಲಿ, '''Click to Measure ''' ಐಕಾನ್ ಅನ್ನು ಆಯ್ಕೆ ಮಾಡಿ.  
 
|-
 
|-
 
| 04:44
 
| 04:44
|ಅಂತರವನ್ನು ಅಳೆಯಲು, ಯಾವುದಾದರೂ ಎರಡು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.  
+
|ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:49
 
| 04:49
|ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.  
+
|ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:55
 
| 04:55
| ''' dihedral angle ''' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್(ಇಂಗಾಲ) ಅಣುಗಳ ಮೇಲೆ ಕ್ಲಿಕ್ ಮಾಡಿ.  
+
| 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 05:02
 
| 05:02
|ಅಳತೆ ಮಾಡಿದ ವ್ಯಾಲ್ಯುಗಳು ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸುತ್ತದೆ.  
+
|ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.  
 
|-
 
|-
 
| 05:07
 
| 05:07
|ಫೈಲ್ ಅನ್ನು ಸೇವ್ ಮಾಡಲು, ''' File''' ಅನ್ನು ಕ್ಲಿಕ್ ಮಾಡಿ ಮತ್ತು ನಂತರ ''' Save As''' ಅನ್ನು ಕ್ಲಿಕ್ ಮಾಡಿ.  
+
|ಫೈಲ್ ಅನ್ನು ಸೇವ್ ಮಾಡಲು, ''' File''' , ನಂತರ ''' Save As''' ಗಳನ್ನು ಕ್ಲಿಕ್ ಮಾಡಿ.  
 
|-
 
|-
 
| 05:13
 
| 05:13
|''' Save Molecule As'''  ಡಯಲಾಗ್ ಬಾಕ್ಸ್ ಬರುತ್ತದೆ.  
+
|''' Save Molecule As'''  ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 05:17
 
| 05:17
|ಫೈಲ್ ನೇಮ್ ಅನ್ನು ''' Aniline.cml''' ಎಂದು ಟೈಪ್ ಮಾಡಿ.  
+
| File Name ಅನ್ನು, ''' Aniline.cml''' ಎಂದು ಟೈಪ್ ಮಾಡಿ.  
 
|-
 
|-
 
| 05:21
 
| 05:21
Line 212: Line 210:
 
|-
 
|-
 
| 05:28
 
| 05:28
|ಹೊಸ ವಿಂಡೋ ವನ್ನು ಓಪನ್ ಮಾಡಲು,  ''' New'''  ಐಕಾನ್ ಅನ್ನು ಕ್ಲಿಕ್ ಮಾಡಿ.
+
|ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು,  ''' New'''  ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 05:32
 
| 05:32
|''' Avogadro ''' ಸಾಪ್ಟ್ವೇರ್, ''' fragment '''  ಲೈಬ್ರರಿಯನ್ನು ಬಳಸಿ, ಕಾಂಪ್ಲೆಕ್ಸ್ ಮೊಲಿಕ್ಯೂಲ್ ಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.  
+
|''' Avogadro ''' ಸಾಪ್ಟ್ವೇರ್, ''' fragment '''  ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.  
 
|-
 
|-
 
| 05:38
 
| 05:38
Line 221: Line 219:
 
|-
 
|-
 
| 05:40
 
| 05:40
|ನಂತರ ''' Insert ''' ಗೆ ಹೋಗಿ, ''' Fragment ''' ಆಯ್ಕೆಯನ್ನು ಆರಿಸಿಕೊಳ್ಳಿ.
+
|ನಂತರ ''' Insert ''' ಗೆ ಹೋಗಿ, '''Fragment ''' ಅನ್ನು ಆರಿಸಿಕೊಳ್ಳಿ.
 
|-
 
|-
 
| 05:45
 
| 05:45
|''' Insert Fragment ''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
+
|''' Insert Fragment ''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 
|-
 
|-
 
| 05:49
 
| 05:49
| ನಾವು ಬೇರೆ ಬೇರೆ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ಹೊಂದಿರುವ ''' cml ''' ಫೈಲ್ ಗಳಿರುವ ಫೋಲ್ಡರ್ ಗಳನ್ನು ನೋಡಬಹುದು.  
+
| ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, '''cml ''' ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು.  
 
|-
 
|-
 
| 05:55
 
| 05:55
|ಉದಾಹರಣೆಗೆ ನಾವು ''' alkenes ''' (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
+
|ಉದಾಹರಣೆಗೆ, ನಾವು ''' alkenes ''' (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
 
|-
 
|-
 
| 06:00
 
| 06:00
|ಫೋಲ್ಡರ್ ನಲ್ಲಿರುವ ಕಂಟೆಂಟ್ ಗಳನ್ನು ನೋಡಲು ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.  
+
|ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.  
 
|-
 
|-
 
| 06:04
 
| 06:04
| ''' 2-methyl-buta-1,3-diene.cml ''' ಅನ್ನು ಆಯ್ಕೆ ಮಾಡಿಕೊಳ್ಳಿ.
+
| ''' 2-methyl-buta-1,3-diene.cml ''' ಅನ್ನು ಆಯ್ಕೆಮಾಡಿ.
 
|-
 
|-
 
| 06:10
 
| 06:10
| ''' Insert ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| '''Insert ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 06:13
 
| 06:13
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು ''' Close '''  ಬಟನ್ ಅನ್ನು ಕ್ಲಿಕ್ ಮಾಡಿ.
+
| ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, ''' Close '''  ಬಟನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 06:17
 
| 06:17
|ಪ್ಯಾನಲ್ ನಲ್ಲಿ ''' 2-methyl-1,3-butadiene ''' ಸ್ಟ್ರಕ್ಚರ್ ಡಿಸ್ಪ್ಲೇ ಆಗುತ್ತದೆ.  
+
|ಪ್ಯಾನಲ್ ನಲ್ಲಿ, ''' 2-methyl-1,3-butadiene ''' ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ.  
 
|-
 
|-
 
| 06:22
 
| 06:22
Line 251: Line 249:
 
|-
 
|-
 
| 06:26
 
| 06:26
|ನಾವು  '''  Isoprene ''' (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
+
|ನಾವು  '''  Isoprene''' (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
 
|-
 
|-
 
| 06:30
 
| 06:30
|ಮೊಲಿಕ್ಯೂಲ್ ಸೆಲೆಕ್ಟ್ ಮೋಡ್ ನಲ್ಲಿದೆ.  
+
|ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ.  
 
|-
 
|-
 
| 06:33
 
| 06:33
|ಡಿ-ಸೆಲೆಕ್ಟ್ ಮಾಡಲು, ''   CTRL, SHIFT ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.  
+
|ಡಿ-ಸೆಲೆಕ್ಟ್ ಮಾಡಲು, '''CTRL, SHIFT ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.  
 
|-
 
|-
 
| 06:39
 
| 06:39
|ಉದಾಹರಣೆಗೆ : ನಾನು ''' Vitamin A ಮತ್ತು natural rubber ''' ಅನ್ನು  ''' Isoprene ''' ಅನ್ನು ಬಳಸಿ ರಚಿಸುವುದನ್ನು ತೋರಿಸುವೆನು.  
+
|ಉದಾಹರಣೆಗೆ : ನಾನು ''' Isoprene ''' ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber  ಅನ್ನು  ತೋರಿಸುವೆನು.  
 
|-
 
|-
 
| 06:47
 
| 06:47
Line 266: Line 264:
 
|-
 
|-
 
| 06:51
 
| 06:51
|ನಾನು ''' Isoprene ''' (ಐಸೋಪ್ರೀನ್) ಅನ್ನು ಒಂದು ಮೂಲೆಯಲ್ಲಿಡುವೆನು.  
+
|ನಾನು ''' Isoprene ''' (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು.  
 
|-
 
|-
 
| 06:56
 
| 06:56
| ''' Build ''' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ, ''' Insert ''' ಗೆ ಹೋಗಿ, '''  Fragment ''' ಅನ್ನು ಆಯ್ಕೆ ಮಾಡಿ.  
+
| ಕ್ರಮವಾಗಿ ''' Build ''' >> ''' Insert ''' >> '''  Fragment ''' ಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 07:02
 
| 07:02
|''' macrocycles ''' ಫೋಲ್ಡರ್ ಗೆ ಸ್ಕ್ರೋಲ್ ಮಾಡಿ, ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.  
+
| ಕೆಳಗೆ ಸ್ಕ್ರೋಲ್ ಮಾಡಿ, ''' macrocycles ''' ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.  
 
|-
 
|-
 
| 07:08
 
| 07:08
| ''' porphin ''' ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ''' Insert''' ಅನ್ನು ಕ್ಲಿಕ್ ಮಾಡಿ.  
+
| ''' porphin ''' ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು ''' Insert''' ಅನ್ನು ಕ್ಲಿಕ್ ಮಾಡಿ.  
 
|-
 
|-
 
| 07:14
 
| 07:14
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
+
|ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|-
 
| 07:16
 
| 07:16
| ''' porphyrin ''' ಫ್ರ್ಯಾಗ್ಮೆಂಟ್ ಅನ್ನು ಬಳಿಸಿ,   ನಾವು ''' Chlorophyll ''' ಮತ್ತು ''' Vitamin B12 ''' ಗಳಂತಹ
+
| '''porphyrin ''' ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು ''' Chlorophyll ''' (ಕ್ಲೋರೋಫಿಲ್) ಮತ್ತು '''Vitamin B12 ''' ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.       
ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.       
+
 
|-
 
|-
 
| 07:25
 
| 07:25
|''' Chlorophyll '''  
+
|''' Chlorophyll ''' (ಕ್ಲೋರೋಫಿಲ್)
 
|-
 
|-
 
| 07:27
 
| 07:27
|'''  Vitamin B12.'''   
+
|'''  Vitamin B12''' (ವೈಟಮಿನ್ B12)  
 
|-
 
|-
 
| 07:30
 
| 07:30
|''' Avogadro ''' ವನ್ನು ಬಳಸಿ, ''' DNA ''' ಮತ್ತು ''' peptide ''' ಗಳಂತಹ ಸಂಕೀರ್ಣ ಮೊಲಿಕ್ಯೂಲ್ ಗಳನ್ನು ರಚಿಸಬಹುದು.  
+
|'''Avogadro''' ವನ್ನು ಬಳಸಿ, '''DNA ''' ಮತ್ತು '''peptide ''' ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು.  
 
|-
 
|-
 
| 07:37
 
| 07:37
| ''' New ''' ಐಕಾನ್ ಅನ್ನು ಬಳಸಿ ಹೊಸ ವಿಂಡೋವನ್ನು ಓಪನ್ ಮಾಡಿ.
+
| '''New ''' ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
 
|-
 
|-
 
| 07:41
 
| 07:41
| ''' DNA ''' ಮೊಲಿಕ್ಯೂಲ್ ಅನ್ನು ಇನ್ಸರ್ಟ್ ಮಾಡಲು,  ''' Build ''' ಮೆನ್ಯುಗೆ ಹೋಗಿ,   ''' Insert ''' ಗೆ ಹೋಗಿ, ಸಬ್ ಮೆನ್ಯುವಿನಲ್ಲಿ ''' DNA/RNA ''' ಯನ್ನು ಕ್ಲಿಕ್ ಮಾಡಿ.
+
| ಒಂದು '''DNA ''' ಅಣುವನ್ನು ಸೇರಿಸಲು: ಕ್ರಮವಾಗಿ '''Build ''' ಮೆನ್ಯು, ನಂತರ ''' Insert ''' ಗೆ ಹೋಗಿ, ಸಬ್ ಮೆನ್ಯುವಿನಲ್ಲಿ ''' DNA/RNA ''' ಯನ್ನು ಕ್ಲಿಕ್ ಮಾಡಿ.
 
|-
 
|-
 
| 07:51
 
| 07:51
|''' Insert Nucleic Acids ''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
+
|''' Insert Nucleic Acids ''' ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.  
 
|-
 
|-
 
| 07:55
 
| 07:55
| ''' DNA/RNA Builder'''  ಡ್ರಾಪ್ ಡೌನ್ ಮೆನ್ಯುವಿನಲ್ಲಿ ,''' DNA ''' ಯನ್ನು ಆಯ್ಕೆ ಮಾಡಿ.
+
| ''' DNA/RNA Builder'''  ಡ್ರಾಪ್- ಡೌನ್ ನಲ್ಲಿ ,''' DNA ''' ಯನ್ನು ಆಯ್ಕೆಮಾಡಿ.
 
|-
 
|-
 
| 08:00
 
| 08:00
|ನಾಲ್ಕು ''' nucleic acid base''' ಗಳು ಬಟನ್ ಗಳಾಗಿ ತೋರಿಸಲ್ಪಡುತ್ತವೆ.
+
|ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ.
|-
+
|-
 
| 08:05
 
| 08:05
| ''' nucleic acid ''' ಕ್ರಮವನ್ನು ಆಯ್ಕೆ ಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.  
+
| ''' Nucleic acid ''' ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 08:10
 
| 08:10
|ನೀವು ನಿಮಗೆ ಬೇಕಾದ ''' acid''' ಗಳ ಕ್ರಮವನ್ನು ಆರಿಸಿಕೊಳ್ಳಬಹುದು..  
+
|ನೀವು, ನಿಮಗೆ ಬೇಕಾದ ''' acid''' ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು.  
 
|-
 
|-
 
| 08:14
 
| 08:14
|ವಿವರಣೆಗಾಗಿ ನಾನು ''' A T G C A T G C'''  ಯನ್ನು ಆರಿಸಿಕೊಳ್ಳುತ್ತೇನೆ.
+
|ವಿವರಣೆಗಾಗಿ ನಾನು, '''A T G C A T G C'''  ಯನ್ನು ಆರಿಸಿಕೊಳ್ಳುತ್ತೇನೆ.
 
|-
 
|-
 
| 08:26
 
| 08:26
| ''' nucleic acid ''' ಗಳ ಆಯ್ಕೆಯ ಕ್ರಮವು ''' Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.  
+
| ''' Nucleic acid ''' ಗಳ ಆಯ್ಕೆಯ ಕ್ರಮವು, ''' Sequence ''' ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.  
 
|-
 
|-
 
| 08:32
 
| 08:32
| ''' Bases Per Turn ''' ಡ್ರಾಪ್ ಡೌನ್ ನಲ್ಲಿ '''A''' ಯನ್ನು ಆಯ್ಕೆ ಮಾಡಿ, "5": ( the number of base pairs per '''  Helix ''') ಪ್ರತಿ ''' Helix ''' ಗೆ ಇರುವ ಬೇಸ್ ಪೇರ್ ಸಂಖ್ಯೆ ಆಗಿದೆ. .  
+
| '''Bases Per Turn ''' ಡ್ರಾಪ್ ಡೌನ್ ನಲ್ಲಿ, '''A''' ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ ''' Helix ''' ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ.  
 
|-
 
|-
 
| 08:41
 
| 08:41
| ''' Strands '''  ಅನ್ನು ''' Single ''' ಎಂದು ಆಯ್ಕೆ ಮಾಡಿ ಮತ್ತು '''  Insert '''  ಬಟನ್ ನ ಮೇಲೆ ಕ್ಲಿಕ್ ಮಾಡಿ.
+
| '''Strands'''  ಅನ್ನು '''Single ''' ಎಂದು ಆಯ್ಕೆ ಮಾಡಿ ಮತ್ತು '''  Insert '''  ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 08:47
 
| 08:47
|ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, ''' Close''' ಅನ್ನು ಒತ್ತಿ.
+
|ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, '''Close''' ಅನ್ನು ಒತ್ತಿ.
 
|-
 
|-
 
| 08:51
 
| 08:51
|ಈಗ ನಾವು ಪ್ಯಾನಲ್ ನಲ್ಲಿ ಸಿಂಗಲ್ ಸ್ಟ್ರ್ಯಾಂಡೆಡ್ ''' DNA '''  ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.
+
|ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ '''DNA '''  ಅಣುವನ್ನು ಹೊಂದಿದ್ದೇವೆ.
 
|-
 
|-
 
| 08:56
 
| 08:56
| ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಡ್ರ್ಯಾಗ್ ಮಾಡಿ.  
+
| ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ.
 
|-
 
|-
 
| 09:01
 
| 09:01
|ಪ್ಯಾನಲ್ ನಲ್ಲಿ ''' DNA ''' ಮೊಲಿಕ್ಯೂಲ್ ಅನ್ನು ಡಿಸೆಲೆಕ್ಟ್ ಮಾಡಲು ''' CTRL, Shift ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.  
+
|ಪ್ಯಾನಲ್ ನಲ್ಲಿ, ''' DNA ''' ಅಣುವನ್ನು ಡಿಸೆಲೆಕ್ಟ್ ಮಾಡಲು, ''' CTRL, Shift ''' ಮತ್ತು ''' A ''' ಕೀ ಗಳನ್ನು ಒಟ್ಟಿಗೆ ಒತ್ತಿ.  
 
|-
 
|-
 
| 09:09
 
| 09:09
|ನಾವು,  ''' Insert ''' ಮೆನ್ಯುವಿನಲ್ಲಿ ''' Peptide ''' ಆಯ್ಕೆಯನ್ನು ಬಳಸಿ ''' Peptide ''' ನ ಸರಣಿಯನ್ನು ಕೂಡ ರಚಿಸಬಹುದು.  
+
| ''' Insert ''' ಮೆನ್ಯುವಿನಲ್ಲಿಯ ''' Peptide ''' ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು.  
 
|-
 
|-
 
| 09:16
 
| 09:16
|ಹೊಸ ವಿಂಡೋವನ್ನು ಓಪನ್ ಮಾಡಲು ''' New ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
+
|ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, ''' New ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 09:21
 
| 09:21
| ''' Build ''' ಮೆನ್ಯು ಗೆ  ಹೋಗಿ , ''' Insert ''' ಗೆ ಸ್ಕ್ರೋಲ್ ಮಾಡಿ, ನಂತರ ''' Peptide ''' ಅನ್ನು ಆಯ್ಕೆ ಮಾಡಿ.  
+
| ''' Build ''' ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, ''' Insert ''', ನಂತರ ''' Peptide ''' ಗೆ ಹೋಗಿ.  
 
|-
 
|-
 
| 09:26
 
| 09:26
|''' Insert Peptide ''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.  
+
|''' Insert Peptide ''' ಡೈಲಾಗ್ ಬಾಕ್ಸ್ ಕಾಣಿಸುತ್ತದೆ.  
 
|-
 
|-
 
| 09:29
 
| 09:29
| ''' amino acids ''' ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ ''' Peptide''' ಸರಣಿಗೆ ''' amino acid''' ಗಳನ್ನು ಆಯ್ಕೆ ಮಾಡಿ.
+
| ''' amino acids ''' ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, ''' Peptide''' ಸಿಕ್ವೆನ್ಸ್ ಗಾಗಿ, ''' amino acid''' ಗಳನ್ನು ಆಯ್ಕೆ ಮಾಡಿ.
 
|-
 
|-
 
| 09:36
 
| 09:36
| ವಿವರಣೆಗಾಗಿ, ನಾನು ''' Glycine(Gly) -Valine(Val) -Proline(Pro) and Cystine(Cys) ''' ಸರಣಿಯನ್ನು ಆಯ್ಕೆ ಮಾಡಿಕೊಳ್ಳುವೆನು.  
+
| ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು '''Glycine(Gly) -Valine(Val) -Proline(Pro) and Cystine(Cys)''' ಎಂದು ಆಯ್ಕೆಮಾಡುವೆನು.  
 
|-
 
|-
 
| 09:45
 
| 09:45
|ಆಯ್ಕೆಯ ಕ್ರಮವು ''' Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಬರುತ್ತದೆ.  
+
|ಆಯ್ಕೆಯ ಕ್ರಮವು, '''Sequence ''' ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ.  
 
|-
 
|-
 
| 09:50
 
| 09:50
|  ''' Insert Peptide ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
+
|  '''Insert Peptide ''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 09:53
 
| 09:53
| ''' Insert Peptide ''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
+
| '''Insert Peptide ''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
 
|-
 
|-
 
| 09:57
 
| 09:57
|ಪ್ಯಾನಲ್ ನ ಮೇಲೆ ''' Peptide ''' ನ ಸರಪಣಿ ಕಾಣುತ್ತದೆ.  
+
|ಪ್ಯಾನಲ್ ನ ಮೇಲೆ ''' Peptide ''' ನ ಚೈನ್ ಕಾಣಿಸುತ್ತದೆ.  
 
|-
 
|-
 
| 10:00
 
| 10:00
Line 372: Line 369:
 
|-
 
|-
 
| 10:07
 
| 10:07
|ನೀವು ನಿಮ್ಮ ಆಯ್ಕೆಯ ''' amino acid ''' ಗಳನ್ನು ಆಯ್ಕೆ ಮಾಡಿಕೊಂಡು, ''' Peptide ''' ಸರಣಿಯನ್ನು ರಚಿಸಬಹುದು.
+
|ನೀವು ನಿಮ್ಮ ಆಯ್ಕೆಯ '''amino acid ''' ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು.
 
|-
 
|-
 
| 10:13
 
| 10:13
Line 378: Line 375:
 
|-
 
|-
 
| 10:15
 
| 10:15
| ಈ ಟ್ಯುಟೋರಿಯಲ್ ನಲ್ಲಿ ನಾವು :  
+
| ಈ ಟ್ಯುಟೋರಿಯಲ್ ನಲ್ಲಿ ನಾವು:  
 
|-
 
|-
 
| 10:18
 
| 10:18
| ಡೇಟಾಬೇಸ್ ನಿಂದ ಮೊಲಿಕ್ಯೂಲ್ ಗಳನ್ನು ಇಂಪೋರ್ಟ್ ಮಾಡುವುದು,  
+
| ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,  
 
|-
 
|-
 
| 10:21
 
| 10:21
|ತಿರುಗಿಸುವುದು(ರೋಟೇಟ್ ಮಾಡುವುದು), ಝೂಮ್ ಇನ್ ಮಾಡುವುದು ಮತ್ತು ಝೂಮ್ ಔಟ್ ಮಾಡುವುದು,
+
|ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
 
|-
 
|-
 
| 10:24
 
| 10:24
| ಪ್ಯಾನಲ್ ನ ಮೇಲೆ ಮೊಲಿಕ್ಯೂಲ್ ಗಳನ್ನು ನಿರ್ಮಿಸುವುದು,  
+
| ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,  
 
|-
 
|-
 
| 10:26
 
| 10:26
| ಬಲಕ್ಷೇತ್ರ (ಫೋರ್ಸ್ ಫೀಲ್ಡ್) ಅನ್ನು ಸೆಟ್ ಮಾಡುವುದು ಮತ್ತು ಜೊಮೆಟ್ರಿ ಯನ್ನು ಆಪ್ಟಿಮೈಜ್ ಮಾಡುವುದು
+
| ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
 
|-
 
|-
 
| 10:30
 
| 10:30
|  
+
| ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
ಬಾಂಡ್ ಉದ್ದ,ಕೋನ ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
+
 
|-
 
|-
 
| 10:35
 
| 10:35
| ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು
+
| ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
 
|-
 
|-
 
| 10:37
 
| 10:37
| ''' DNA ''' ಮೊಲಿಕ್ಯೂಲ್ ಮತ್ತು ''' Peptide ''' ಗಳನ್ನು ರಚಿಸುವುದು-  ಇವುಗಳ ಕುರಿತು ಕಲಿತಿದ್ದೇವೆ.  
+
| ''' DNA ''' ಅಣುಗಳು ಮತ್ತು ''' Peptide ''' ಗಳನ್ನು ರಚಿಸುವುದು-  ಇವುಗಳ ಕುರಿತು ಕಲಿತಿದ್ದೇವೆ.  
 
|-
 
|-
 
| 10:41
 
| 10:41
|ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ ಪ್ರೋಟೀನ್ ಸರಣಿಯನ್ನು ರಚಿಸಿ:
+
|ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ:
|-
+
|-
 
| 10:49
 
| 10:49
| ''' UFF''' ಬಲಕ್ಷೇತ್ರ(ಫೋರ್ಸ್ ಫೀಲ್ಡ್) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
+
| ''' UFF''' ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
 
|-
 
|-
 
| 10:53
 
| 10:53
|ಇಮೇಜ್ ಅನ್ನು ''' .cml '''  ಫೈಲ್ ಆಗಿ ಸೇವ್ ಮಾಡಿ.
+
|ಇಮೇಜ್ ಅನ್ನು ''' .cml '''  ಫೈಲ್ ಎಂದು ಸೇವ್ ಮಾಡಿ.
 
|-
 
|-
 
| 10:58
 
| 10:58
| '''  Nucleic acids: AUGC '''  ಗಳನ್ನು ಬಳಸಿ '''  RNA '''  ಸರಣಿಯನ್ನು ರಚಿಸಿ.
+
| '''  Nucleic acids: AUGC '''  ಯನ್ನು ಬಳಸಿ, '''  RNA '''  ಸಿಕ್ವೆನ್ಸ್ ಅನ್ನು ರಚಿಸಿ.
 
|-
 
|-
 
| 11:04
 
| 11:04
| '''  MMFF94 ''' ಬಲಕ್ಷೇತ್ರ (ಫೋರ್ಸ್ ಫೀಲ್ಡ್ ) ಅನ್ನು ಬಳಸಿ ಜೊಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.  
+
| '''  MMFF94 ''' ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.  
 
|-
 
|-
 
| 11:10
 
| 11:10
| ಇಮೇಜ್ ಅನ್ನು ''' .cml '''  ಫೈಲ್ ಆಗಿ ಸೇವ್ ಮಾಡಿ.
+
| ಇಮೇಜ್ ಅನ್ನು ''' .cml '''  ಫೈಲ್ ಎಂದು ಸೇವ್ ಮಾಡಿ.
 
|-
 
|-
 
| 11:14
 
| 11:14
| ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.  
+
| ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ.  
 
|-
 
|-
 
| 11:18
 
| 11:18
| ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.  
+
| ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.  
 
|-
 
|-
 
| 11:23
 
| 11:23
| ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
+
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 
|-
 
|-
 
| 11:30
 
| 11:30
|ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ  ''' NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.  
+
|ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.  
 
|-
 
|-
 
| 11:36
 
| 11:36
| ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
+
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.  
ಧನ್ಯವಾದಗಳು
+
ಧನ್ಯವಾದಗಳು.
 
|}
 
|}

Latest revision as of 21:21, 9 July 2018

Time Narration
00:01 Build Molecules ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು: ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
00:11 ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
00:15 ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
00:17 ಫೋರ್ಸ್ ಫೀಲ್ಡ್ ಅನ್ನು ಸ್ಥಾಪಿಸುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
00:21 ಬಾಂಡ್ ನ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
00:25 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
00:27 ಡಿ.ಎನ್.ಎ. ಅಣುಗಳು ಮತ್ತು ಪೆಪ್ಟೈಡ್ ಗಳನ್ನು ನಿರ್ಮಿಸುವುದು- ಇವುಗಳ ಕುರಿತು ಕಲಿಯುವೆವು.
00:31 ಇಲ್ಲಿ ನಾನು Ubuntu Linux OS 14.04 ಆವೃತ್ತಿ,

Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.

00:44 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು ರಸಾಯನ ಶಾಸ್ತ್ರದ ಬಗ್ಗೆ ತಿಳಿದಿರಬೇಕು. Avogadro ವನ್ನು ಡೌನ್ಲೋಡ್ ಮಾಡಲು, ದಯವಿಟ್ಟುsourceforge.net/projects/avogadro ಈ ಲಿಂಕ್ ಅನ್ನು ಬಳಸಿ.
00:53 ನಾನು ಈಗಾಗಲೇ Avogadro ವನ್ನು ಡೌನ್ಲೋಡ್ ಮಾಡಿದ್ದೇನೆ.
00:56 Avogadro ವನ್ನು ಓಪನ್ ಮಾಡಲು, Dash home ನ ಮೇಲೆ ಕ್ಲಿಕ್ ಮಾಡಿ.
01:00 ಸರ್ಚ್ ಬಾರ್ ನಲ್ಲಿ, avogadro ಎಂದು ಟೈಪ್ ಮಾಡಿ.
01:02 ಅಪ್ಲಿಕೇಷನ್ ಅನ್ನು ಓಪನ್ ಮಾಡಲು, Avogadro ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:08 ಈಗ ನಾವು ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್ ನಿಂದ, ಒಂದು xylene ಅಣುವನ್ನು ಇಂಪೋರ್ಟ್ ಮಾಡುವುದರಿಂದ ಆರಂಭಿಸೋಣ.
01:15 ಒಂದು ಅಣುವನ್ನು ಇಂಪೋರ್ಟ್ ಮಾಡಲು, ನಮಗೆ ಸಕ್ರಿಯವಾಗಿರುವ ಇಂಟರ್ನೆಟ್ ಸಂಪರ್ಕ ಬೇಕು.
01:19 File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Import ಗೆ ಹೋಗಿ.
01:23 ಒಂದು ಸಬ್-ಮೆನ್ಯು ತೆರೆದುಕೊಳ್ಳುತ್ತದೆ.
01:25 Fetch by chemical name ಅನ್ನು ಆಯ್ಕೆ ಮಾಡಿ.
01:28 Chemical name ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
01:30 ವಿವರಣೆಗಾಗಿ , ನಾನು ಸರ್ಚ್-ಬಾಕ್ಸ್ ನಲ್ಲಿ xylene ಎಂದು ಟೈಪ್ ಮಾಡುವೆನು.
01:36 OK ಬಟನ್ ನ ಮೇಲೆ ಕ್ಲಿಕ್ ಮಾಡಿ.
01:38 ಈಗ ಪ್ಯಾನಲ್ ನ ಮೇಲೆ ನಾವು xylene ಅಣುವನ್ನು ಹೊಂದಿದ್ದೇವೆ.
01:42 ಈಗ ಪ್ಯಾನಲ್ ನಲ್ಲಿ ಅಣುವನ್ನು ತಿರುಗಿಸೋಣ.
01:45 ಟೂಲ್ ಬಾರ್ ನಲ್ಲಿ, Navigation tool ನ ಮೇಲೆ ಕ್ಲಿಕ್ ಮಾಡಿ.
01:49 ಕರ್ಸರ್ ಅನ್ನು ಅಣುವಿನ ಮೇಲೆ ಇಡಿ.
01:52 ಮೌಸ್ ನ ಎಡ ಬಟನ್ ಅನ್ನು ಹಿಡಿದುಕೊಂಡು ಎಳೆಯಿರಿ.
01:56 ದಿಕ್ಸೂಚಿ ಬಾಣಗಳು, ಈ ಎಳೆಯುವಿಕೆಯನ್ನು ಸೂಚಿಸುತ್ತಿರುವುದನ್ನು ಗಮನಿಸಿ.
02:00 ಅಣುವನ್ನು ಟ್ರಾನ್ಸ್ಲೇಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಒತ್ತಿ ಡ್ರ್ಯಾಗ್ ಮಾಡಿ.
02:06 ಸ್ಟ್ರಕ್ಚರ್ ಅನ್ನು ಝೂಮ್ ಇನ್ ಮತ್ತು ಝೂಮ್ ಔಟ್ ಮಾಡಲು, ಮೌಸ್ ನ ಚಕ್ರವನ್ನು ಸ್ಕ್ರೋಲ್ ಮಾಡಿ.
02:10 ಈಗ ಒಂದು ಅಣುವನ್ನು ರಚಿಸುವುದು ಹೇಗೆ ಎಂದು ಕಲಿಯೋಣ.
02:14 ಒಂದು ಅಣುವನ್ನು ರಚಿಸಲು, ಟೂಲ್ ಬಾರ್ ನಲ್ಲಿಯ Draw Tool ಐಕಾನ್ ಅನ್ನು ಕ್ಲಿಕ್ ಮಾಡಿ.
02:19 Draw Settings ಮೆನ್ಯುವಿನಡಿಯಲ್ಲಿ, ನಾವು Element ಹಾಗೂ Bond Order ಎಂಬ ಡ್ರಾಪ್- ಡೌನ್ ಬಟನ್ ಗಳನ್ನು ಮತ್ತು Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ನೋಡಬಹುದು.
02:30 ನಿಮಗೆ ಸ್ಟ್ರಕ್ಚರ್ ನಲ್ಲಿ ಹೈಡ್ರೋಜನ್ ಗಳು (ಜಲಜನಕ) ಬೇಡವಾದಲ್ಲಿ Adjust Hydrogens ಎಂಬ ಚೆಕ್ ಬಾಕ್ಸ್ ಅನ್ನು ಅನ್-ಚೆಕ್ ಮಾಡಿ.
02:37 Element ಡ್ರಾಪ್- ಡೌನ್ ಲಿಸ್ಟ್, ಎಲಿಮೆಂಟ್ ಗಳ (ಮೂಲವಸ್ತು) ಪಟ್ಟಿಯನ್ನು ತೋರಿಸುತ್ತದೆ.
02:42 ಸಂಪೂರ್ಣ Periodic table (ಪೀರಿಯೋಡಿಕ್ ಟೇಬಲ್) ಅನ್ನು ಬೇರೆಯದೇ ವಿಂಡೋದಲ್ಲಿ ನೋಡಲು, Other ನ ಮೇಲೆ ಕ್ಲಿಕ್ ಮಾಡಿ.
02:48 ವಿಂಡೋವನ್ನು ಕ್ಲೋಸ್ ಮಾಡಲು, Close ನ (X ಗುರುತು) ಮೇಲೆ ಕ್ಲಿಕ್ ಮಾಡಿ.
02:51 ಈಗ ಪ್ಯಾನಲ್ ನ ಮೇಲೆ, Aniline (ಅನಿಲಿನ್) ನ ಸ್ಟ್ರಕ್ಚರ್ ಅನ್ನು ರಚಿಸೋಣ.
02:55 Element ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Carbon ಅನ್ನು ಆಯ್ಕೆಮಾಡಿ.
02:59 Bond Order ಡ್ರಾಪ್- ಡೌನ್ ಲಿಸ್ಟ್ ನಲ್ಲಿ, Single ಅನ್ನು ಆಯ್ಕೆಮಾಡಿ.
03:03 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
03:05 ಆರು ಕಾರ್ಬನ್ (ಇಂಗಾಲ) ಪರಮಾಣುಗಳ ಮುಚ್ಚಿದ ಸರಪಣಿಯನ್ನು ರಚಿಸಲು ಡ್ರ್ಯಾಗ್ & ಡ್ರಾಪ್ ಮಾಡಿ.
03:10 ಡಬಲ್ ಬಾಂಡ್ ಗಳನ್ನು ತೋರಿಸಲು, Bond Order ಡ್ರಾಪ್ ಡೌನ್ ನಿಂದ Double ಅನ್ನು ಆಯ್ಕೆಮಾಡಿ.
03:16 ಬೆಂಝೀನ್ ನ ಸ್ಟ್ರಕ್ಚರ್ ಅನ್ನು ಪಡೆಯಲು, ಒಂದು ಬಿಟ್ಟು ಮತ್ತೊಂದು ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:21 Aniline ನ ಸ್ಟ್ರಕ್ಚರ್ ಅನ್ನು ಪೂರ್ತಿಗೊಳಿಸೋಣ.
03:24 Element ಡ್ರಾಪ್ ಡೌನ್ ಲಿಸ್ಟ್ ನಲ್ಲಿ, Nitrogen ಅನ್ನು ಆಯ್ಕೆಮಾಡಿ.
03:29 Bond Order ಡ್ರಾಪ್- ಡೌನ್ ನಲ್ಲಿ, Single ಅನ್ನು ಆಯ್ಕೆಮಾಡಿ.
03:33 ಸ್ಟ್ರಕ್ಚರ್ ನಲ್ಲಿ, ಯಾವುದಾದರೂ ಒಂದು ಕಾರ್ಬನ್ (ಇಂಗಾಲ) ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಡ್ರ್ಯಾಗ್ ಮಾಡಿ.
03:39 Build ಮೆನ್ಯುವಿಗೆ ಹೋಗಿ ಮತ್ತು Add Hydrogens ಅನ್ನು ಆಯ್ಕೆಮಾಡಿ.
03:45 ನಾವು ಪ್ಯಾನಲ್ ನಲ್ಲಿ, Aniline ನ ಸ್ಟ್ರಕ್ಚರ್ ಅನ್ನು ಪಡೆದಿದ್ದೇವೆ.
03:49 ಸ್ಟೇಬಲ್ ಕನ್ಫರ್ಮೇಶನ್ ಅನ್ನು ಪಡೆಯಲು, ಪ್ಯಾನಲ್ ನಲ್ಲಿಯ Aniline ಸ್ಟ್ರಕ್ಚರ್ ಅನ್ನು ಆಪ್ಟಿಮೈಜ್ ಮಾಡಬೇಕು.
03:56 ಆಪ್ಟಿಮೈಜ್ ಮಾಡಲು, ಟೂಲ್ ಬಾರ್ ನಲ್ಲಿ, Auto Optimization Tool ನ ಮೇಲೆ ಕ್ಲಿಕ್ ಮಾಡಿ.
04:02 ಎಡ ಭಾಗದಲ್ಲಿ, AutoOptimization Settings ಎಂಬ ಮೆನ್ಯು ಕಾಣಿಸುತ್ತದೆ.
04:06 Force Field ಎಂಬ ಡ್ರಾಪ್- ಡೌನ್ ಲಿಸ್ಟ್ ಅನ್ನು ಕ್ಲಿಕ್ ಮಾಡಿ, MMFF94 ಅನ್ನು ಆಯ್ಕೆ ಮಾಡಿ.
04:13 MMFF94 ಅನ್ನು ಸಾಮಾನ್ಯವಾಗಿ, ಚಿಕ್ಕ ಸಾವಯವ (ಆರ್ಗ್ಯಾನಿಕ್) ಅಣುಗಳನ್ನು ಆಪ್ಟಿಮೈಜ್ ಮಾಡಲು ಬಳಸಲಾಗುತ್ತದೆ.
04:20 Start ಬಟನ್ ನ ಮೇಲೆ ಕ್ಲಿಕ್ ಮಾಡಿ.
04:23 ಆಪ್ಟಿಮೈಜ್ ಮಾಡುವುದನ್ನು ಪೂರ್ತಿಗೊಳಿಸಲು, ಕೆಲವು ಸೆಕೆಂಡ್ ಗಳು ಬೇಕಾಗುವುದು.
04:28 Optimization Setting ಅನ್ನು ಕ್ಲೋಸ್ ಮಾಡಲು, Stop ನ ಮೇಲೆ ಕ್ಲಿಕ್ ಮಾಡಿ.
04:33 ಈಗ 'ಅನಿಲಿನ್' ನ ಬಾಂಡ್ ಗಳ ಉದ್ದ, ಬಾಂಡ್ ನ ಕೋನಗಳು ಮತ್ತು 'ಡೈಹೆಡ್ರಲ್ ಆಂಗಲ್' (dihedral angle) ಗಳನ್ನು ಅಳತೆ ಮಾಡೋಣ.
04:40 ಟೂಲ್ ಬಾರ್ ನಲ್ಲಿ, Click to Measure ಐಕಾನ್ ಅನ್ನು ಆಯ್ಕೆ ಮಾಡಿ.
04:44 ಅಂತರವನ್ನು ಅಳೆಯಲು, ಯಾವುದೇ ಎರಡು ಅಕ್ಕಪಕ್ಕದ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
04:49 ಕೋನಗಳನ್ನು ಅಳೆಯಲು, ಯಾವುದಾದರೂ ಮೂರು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
04:55 'ಡೈಹೆಡ್ರಲ್ ಆಂಗಲ್' ಗಳನ್ನು ಅಳೆಯಲು, ಯಾವುದಾದರೂ ನಾಲ್ಕು ಕ್ರಮಾನುಗತ ಕಾರ್ಬನ್ ಅಣುಗಳ ಮೇಲೆ ಕ್ಲಿಕ್ ಮಾಡಿ.
05:02 ಅಳತೆ ಮಾಡಿದ ವ್ಯಾಲ್ಯುಗಳು, ಪ್ಯಾನಲ್ ನ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ.
05:07 ಫೈಲ್ ಅನ್ನು ಸೇವ್ ಮಾಡಲು, File , ನಂತರ Save As ಗಳನ್ನು ಕ್ಲಿಕ್ ಮಾಡಿ.
05:13 Save Molecule As ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:17 File Name ಅನ್ನು, Aniline.cml ಎಂದು ಟೈಪ್ ಮಾಡಿ.
05:21 ಲೊಕೇಷನ್ ಅನ್ನು Desktop ಎಂದು ಆಯ್ಕೆಮಾಡಿ ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ.
05:28 ಒಂದು ಹೊಸ ವಿಂಡೋ ವನ್ನು ಓಪನ್ ಮಾಡಲು, New ಐಕಾನ್ ಅನ್ನು ಕ್ಲಿಕ್ ಮಾಡಿ.
05:32 Avogadro ಸಾಪ್ಟ್ವೇರ್, fragment ಲೈಬ್ರರಿಯನ್ನು ಬಳಸಿ, ಸಂಯುಕ್ತ (ಕಾಂಪ್ಲೆಕ್ಸ್) ಅಣುಗಳನ್ನು ರಚಿಸಲು ಒಂದು ವಿಧಾನವನ್ನು ಹೊಂದಿದೆ.
05:38 Build ಮೆನ್ಯುವಿಗೆ ಹೋಗಿ.
05:40 ನಂತರ Insert ಗೆ ಹೋಗಿ, Fragment ಅನ್ನು ಆರಿಸಿಕೊಳ್ಳಿ.
05:45 Insert Fragment ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
05:49 ವಿಭಿನ್ನ ರಾಸಾಯನಿಕ ಸ್ಟ್ರಕ್ಚರ್ ಗಳ, cml ಫೈಲ್ ಗಳನ್ನು ಹೊಂದಿರುವ ಫೋಲ್ಡರ್ ಗಳ ಲಿಸ್ಟ್ ಅನ್ನು ನಾವು ನೋಡಬಹುದು.
05:55 ಉದಾಹರಣೆಗೆ, ನಾವು alkenes (ಆಲ್ಕೀನ್ಸ್) ಫೋಲ್ಡರ್ ಅನ್ನು ಓಪನ್ ಮಾಡೋಣ.
06:00 ಫೋಲ್ಡರ್ ನಲ್ಲಿರುವುದನ್ನು ನೋಡಲು, ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡಿ.
06:04 2-methyl-buta-1,3-diene.cml ಅನ್ನು ಆಯ್ಕೆಮಾಡಿ.
06:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
06:13 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಬಟನ್ ಅನ್ನು ಕ್ಲಿಕ್ ಮಾಡಿ.
06:17 ಪ್ಯಾನಲ್ ನಲ್ಲಿ, 2-methyl-1,3-butadiene ಸ್ಟ್ರಕ್ಚರ್ ಅನ್ನು ತೋರಿಸಲಾಗುತ್ತದೆ.
06:22 ಇದನ್ನು ಸಾಮಾನ್ಯವಾಗಿ Isoprene (ಐಸೋಪ್ರೀನ್) ಎಂದು ಕರೆಯುತ್ತಾರೆ.
06:26 ನಾವು Isoprene (ಐಸೋಪ್ರೀನ್) ಅನ್ನು ಬಳಸಿ ಅನೇಕ ಸ್ವಾಭಾವಿಕ ಉತ್ಪನ್ನಗಳನ್ನು ರಚಿಸಬಹುದು.
06:30 ಈ ಅಣು, ಸೆಲೆಕ್ಟ್ ಮೋಡ್ ನಲ್ಲಿದೆ.
06:33 ಡಿ-ಸೆಲೆಕ್ಟ್ ಮಾಡಲು, CTRL, SHIFT ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
06:39 ಉದಾಹರಣೆಗೆ : ನಾನು Isoprene ಅನ್ನು ಬಳಸಿ ರಚಿಸಲಾದ, Vitamin A ಮತ್ತು natural rubber ಅನ್ನು ತೋರಿಸುವೆನು.
06:47 Vitamin A, natural rubber
06:51 ನಾನು Isoprene (ಐಸೋಪ್ರೀನ್) ಅನ್ನು ಒಂದು ಮೂಲೆಗೆ ಟ್ರಾನ್ಸ್ಲೇಟ್ ಮಾಡುವೆನು.
06:56 ಕ್ರಮವಾಗಿ Build >> Insert >> Fragment ಗಳ ಮೇಲೆ ಕ್ಲಿಕ್ ಮಾಡಿ.
07:02 ಕೆಳಗೆ ಸ್ಕ್ರೋಲ್ ಮಾಡಿ, macrocycles ಫೋಲ್ಡರ್ ಗೆ ಹೋಗಿ. ಅದನ್ನು ಓಪನ್ ಮಾಡಲು ಡಬಲ್ ಕ್ಲಿಕ್ ಮಾಡಿ.
07:08 porphin ಫ್ರ್ಯಾಗ್ಮೆಂಟ್ ಅನ್ನು ಆಯ್ಕೆ ಮಾಡಿ, ಮತ್ತು Insert ಅನ್ನು ಕ್ಲಿಕ್ ಮಾಡಿ.
07:14 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 porphyrin ಫ್ರ್ಯಾಗ್ಮೆಂಟ್ ಅನ್ನು ಬಳಸಿ, ನಾವು Chlorophyll (ಕ್ಲೋರೋಫಿಲ್) ಮತ್ತು Vitamin B12 ಗಳಂತಹ ಸಂಕೀರ್ಣ ರಾಸಾಯನಿಕ ಸ್ಟ್ರಕ್ಚರ್ ಗಳನ್ನು ರಚಿಸಬಹುದು.
07:25 Chlorophyll (ಕ್ಲೋರೋಫಿಲ್)
07:27 Vitamin B12 (ವೈಟಮಿನ್ B12)
07:30 Avogadro ವನ್ನು ಬಳಸಿ, DNA ಮತ್ತು peptide ಗಳಂತಹ ಸಂಕೀರ್ಣ ಅಣುಗಳನ್ನು ಸಹ ರಚಿಸಬಹುದು.
07:37 New ಐಕಾನ್ ಅನ್ನು ಬಳಸಿ ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
07:41 ಒಂದು DNA ಅಣುವನ್ನು ಸೇರಿಸಲು: ಕ್ರಮವಾಗಿ Build ಮೆನ್ಯು, ನಂತರ Insert ಗೆ ಹೋಗಿ, ಸಬ್ ಮೆನ್ಯುವಿನಲ್ಲಿ DNA/RNA ಯನ್ನು ಕ್ಲಿಕ್ ಮಾಡಿ.
07:51 Insert Nucleic Acids ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
07:55 DNA/RNA Builder ಡ್ರಾಪ್- ಡೌನ್ ನಲ್ಲಿ , DNA ಯನ್ನು ಆಯ್ಕೆಮಾಡಿ.
08:00 ನಾಲ್ಕು 'ನ್ಯೂಕ್ಲಿಕ್ ಆಸಿಡ್ ಬೇಸ್' ಗಳನ್ನು (nucleic acid base) ಬಟನ್ ಗಳಾಗಿ ತೋರಿಸಲಾಗಿದೆ.
08:05 Nucleic acid ಸಿಕ್ವೆನ್ಸ್ ಅನ್ನು ಆಯ್ಕೆಮಾಡಲು, ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
08:10 ನೀವು, ನಿಮಗೆ ಬೇಕಾದ acid ಗಳ ಸಿಕ್ವೆನ್ಸ್ ಅನ್ನು ಆರಿಸಿಕೊಳ್ಳಬಹುದು.
08:14 ವಿವರಣೆಗಾಗಿ ನಾನು, A T G C A T G C ಯನ್ನು ಆರಿಸಿಕೊಳ್ಳುತ್ತೇನೆ.
08:26 Nucleic acid ಗಳ ಆಯ್ಕೆಯ ಕ್ರಮವು, Sequence ಎಂಬ ಟೆಕ್ಸ್ಟ್ ಬಾಕ್ಸ್ ನಲ್ಲಿ ಕಾಣಿಸುತ್ತದೆ.
08:32 Bases Per Turn ಡ್ರಾಪ್ ಡೌನ್ ನಲ್ಲಿ, A ಯನ್ನು ಆಯ್ಕೆ ಮಾಡಿ. "5" ಆಯ್ಕೆ ಮಾಡಿ, ಇದು ಪ್ರತಿ Helix ನಲ್ಲಿ ಇರುವ ಬೇಸ್ ಪೇರ್ ಗಳ ಸಂಖ್ಯೆ ಆಗಿದೆ.
08:41 Strands ಅನ್ನು Single ಎಂದು ಆಯ್ಕೆ ಮಾಡಿ ಮತ್ತು Insert ಬಟನ್ ನ ಮೇಲೆ ಕ್ಲಿಕ್ ಮಾಡಿ.
08:47 ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, Close ಅನ್ನು ಒತ್ತಿ.
08:51 ಈಗ ನಾವು ಪ್ಯಾನಲ್ ನಲ್ಲಿ, ಒಂದೇ ಸ್ಟ್ರ್ಯಾಂಡ್ ನ DNA ಅಣುವನ್ನು ಹೊಂದಿದ್ದೇವೆ.
08:56 ಸ್ಟ್ರಕ್ಚರ್ ಅನ್ನು ಝೂಮ್ ಔಟ್ ಮಾಡಿ, ಪ್ಯಾನಲ್ ನ ಮಧ್ಯಭಾಗಕ್ಕೆ ಎಳೆದು ತನ್ನಿ.
09:01 ಪ್ಯಾನಲ್ ನಲ್ಲಿ, DNA ಅಣುವನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
09:09 Insert ಮೆನ್ಯುವಿನಲ್ಲಿಯ Peptide ಆಯ್ಕೆಯನ್ನು ಬಳಸಿ, ನಾವು 'ಪೆಪ್ಟೈಡ್' ನ ಸಿಕ್ವೆನ್ಸ್ ಅನ್ನು ಕೂಡ ರಚಿಸಬಹುದು.
09:16 ಮತ್ತೊಮ್ಮೆ, ಒಂದು ಹೊಸ ವಿಂಡೋವನ್ನು ಓಪನ್ ಮಾಡಲು, New ಐಕಾನ್ ನ ಮೇಲೆ ಕ್ಲಿಕ್ ಮಾಡಿ.
09:21 Build ಮೆನ್ಯು ನಲ್ಲಿ ಕೆಳಗೆ ಸ್ಕ್ರೋಲ್ ಮಾಡಿ, Insert , ನಂತರ Peptide ಗೆ ಹೋಗಿ.
09:26 Insert Peptide ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
09:29 amino acids ಬಟನ್ ಗಳನ್ನು ಕ್ಲಿಕ್ ಮಾಡುವುದರ ಮೂಲಕ, Peptide ಸಿಕ್ವೆನ್ಸ್ ಗಾಗಿ, amino acid ಗಳನ್ನು ಆಯ್ಕೆ ಮಾಡಿ.
09:36 ವಿವರಣೆಗಾಗಿ, ನಾನು ಸಿಕ್ವೆನ್ಸ್ ಅನ್ನು Glycine(Gly) -Valine(Val) -Proline(Pro) and Cystine(Cys) ಎಂದು ಆಯ್ಕೆಮಾಡುವೆನು.
09:45 ಆಯ್ಕೆಯ ಕ್ರಮವು, Sequence ಟೆಕ್ಸ್ಟ್ ಬಾಕ್ಸ್ ನಲ್ಲಿ ಕಂಡುಬರುತ್ತದೆ.
09:50 Insert Peptide ಬಟನ್ ನ ಮೇಲೆ ಕ್ಲಿಕ್ ಮಾಡಿ.
09:53 Insert Peptide ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
09:57 ಪ್ಯಾನಲ್ ನ ಮೇಲೆ Peptide ನ ಚೈನ್ ಕಾಣಿಸುತ್ತದೆ.
10:00 ಪ್ಯಾನಲ್ ನಲ್ಲಿ Peptide ಅನ್ನು ಡಿಸೆಲೆಕ್ಟ್ ಮಾಡಲು, CTRL, Shift ಮತ್ತು A ಕೀ ಗಳನ್ನು ಒಟ್ಟಿಗೆ ಒತ್ತಿ.
10:07 ನೀವು ನಿಮ್ಮ ಆಯ್ಕೆಯ amino acid ಗಳನ್ನು ಆಯ್ಕೆ ಮಾಡಿಕೊಂಡು, ಪೆಪ್ಟೈಡ್ ನ ಸಿಕ್ವೆನ್ಸ್ ಯನ್ನು ರಚಿಸಬಹುದು.
10:13 ಸಂಕ್ಷಿಪ್ತವಾಗಿ,
10:15 ಈ ಟ್ಯುಟೋರಿಯಲ್ ನಲ್ಲಿ ನಾವು:
10:18 ಡೇಟಾಬೇಸ್ ನಿಂದ ಅಣುಗಳನ್ನು ಇಂಪೋರ್ಟ್ ಮಾಡುವುದು,
10:21 ತಿರುಗಿಸುವುದು (ರೋಟೇಟ್ ಮಾಡುವುದು), ಝೂಮ್ ಇನ್ ಮತ್ತು ಝೂಮ್ ಔಟ್ ಮಾಡುವುದು,
10:24 ಪ್ಯಾನಲ್ ನ ಮೇಲೆ ಅಣುಗಳನ್ನು ನಿರ್ಮಿಸುವುದು,
10:26 ಫೋರ್ಸ್ ಫೀಲ್ಡ್ ಅನ್ನು ಸೆಟ್ ಅಪ್ ಮಾಡುವುದು ಮತ್ತು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡುವುದು,
10:30 ಬಾಂಡ್ ಗಳ ಉದ್ದ, ಕೋನಗಳು ಮತ್ತು ಡೈಹೆಡ್ರಲ್ ಕೋನಗಳನ್ನು ಅಳತೆ ಮಾಡುವುದು,
10:35 ಫ್ರ್ಯಾಗ್ಮೆಂಟ್ ಲೈಬ್ರರಿಯನ್ನು ತೋರಿಸುವುದು,
10:37 DNA ಅಣುಗಳು ಮತ್ತು Peptide ಗಳನ್ನು ರಚಿಸುವುದು- ಇವುಗಳ ಕುರಿತು ಕಲಿತಿದ್ದೇವೆ.
10:41 ಒಂದು ಅಸೈನ್ಮೆಂಟ್ - ಈ ಕೆಳಗಿನ ಅಮಿನೋ ಆಸಿಡ್ ರೆಸಿಡ್ಯೂಗಳನ್ನು ಬಳಸಿ, ಒಂದು ಪ್ರೋಟೀನ್ ಸಿಕ್ವೆನ್ಸ್ ಅನ್ನು ರಚಿಸಿ:
10:49 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
10:53 ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ.
10:58 Nucleic acids: AUGC ಯನ್ನು ಬಳಸಿ, RNA ಸಿಕ್ವೆನ್ಸ್ ಅನ್ನು ರಚಿಸಿ.
11:04 MMFF94 ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
11:10 ಇಮೇಜ್ ಅನ್ನು .cml ಫೈಲ್ ಎಂದು ಸೇವ್ ಮಾಡಿ.
11:14 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸಿಕೊಡುತ್ತದೆ.
11:18 ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:23 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:30 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:36 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14