Difference between revisions of "LibreOffice-Suite-Math/C3/Set-Operations-Factorials-Cross-reference-equations/Kannada"

From Script | Spoken-Tutorial
Jump to: navigation, search
 
(6 intermediate revisions by 2 users not shown)
Line 1: Line 1:
 
 
 
{| border=1
 
{| border=1
 
|'''Time'''
 
|'''Time'''
Line 13: Line 11:
 
|-
 
|-
 
|00:07
 
|00:07
|'ಸೆಟ್ ಆಪರೇಷನ್' ಗಳನ್ನು ಬರೆಯುವುದು,  
+
|'ಸೆಟ್ ಆಪರೇಷನ್' ಗಳನ್ನು ಬರೆಯಲು,  
 
|-
 
|-
 
|00:10
 
|00:10
|ಫ್ಯಾಕ್ಟೋರಿಯಲ್ ಗಳನ್ನು ಬರೆಯುವುದು ಮತ್ತು
+
|ಫ್ಯಾಕ್ಟೋರಿಯಲ್ ಗಳನ್ನು ಬರೆಯಲು,
 
|-
 
|-
 
|00:12
 
|00:12
| ಸಂಖ್ಯೆಗಳನ್ನು ಬಳಸಿ, ಸಮೀಕರಣಗಳನ್ನು, ' ಕ್ರಾಸ್ ರೆಫರೆನ್ಸ್' ಮಾಡುವುದು – ಹೇಗೆ ಎಂದು ಕಲಿಯುವೆವು.  
+
| ಮತ್ತು ಸಂಖ್ಯೆಗಳನ್ನು ಬಳಸಿ, ಸಮೀಕರಣಗಳನ್ನು ' ಕ್ರಾಸ್ ರೆಫರೆನ್ಸ್' ಮಾಡಲು ಕಲಿಯುವೆವು.  
 
|-
 
|-
 
|00:16
 
|00:16
| ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ '''Writer ''' ಡಾಕ್ಯುಮೆಂಟ್ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
+
| ಇದಕ್ಕಾಗಿ, ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ '''Writer''' ಡಾಕ್ಯುಮೆಂಟ್ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
 
|-
 
|-
 
|00:29
 
|00:29
| ಇಲ್ಲಿ, ಡಾಕ್ಯುಮೆಂಟ್ ನ ಕೊನೆಗೆ ಹೋಗಿ, ನಂತರ ಹೊಸ ಪೇಜ್ ಗೆ ಹೋಗಲು '''Control, Enter''' ಅನ್ನು ಒತ್ತೋಣ.
+
| ಇಲ್ಲಿ, ಡಾಕ್ಯುಮೆಂಟ್ ನ ಕೊನೆಗೆ ಹೋಗಿ ಮತ್ತು ಹೊಸ ಪೇಜ್ ಗೆ ಹೋಗಲು '''Control, Enter''' ಅನ್ನು ಒತ್ತೋಣ.
 
|-
 
|-
 
|00:37
 
|00:37
Line 34: Line 32:
 
|-
 
|-
 
|00:45
 
|00:45
|ಮುಂದುವರಿಯುವ ಮೊದಲು, ನಾವು ಫಾಂಟ್ ಸೈಜ್ ಅನ್ನು '''18 point''' ಗೆ ಹೆಚ್ಚಿಸೋಣ.
+
| ಮೊದಲು, ನಾವು ಫಾಂಟ್ ಸೈಜ್ ಅನ್ನು '''18 point''' ಗೆ ಹೆಚ್ಚಿಸೋಣ.
 
|-
 
|-
 
|00:51
 
|00:51
|'''Alignment''' ಅನ್ನು '''Left''' ಎಂದು ಬದಲಾಯಿಸಿ.
+
|'''Alignment''' ಅನ್ನು '''Left''' ಎಂದು ಬದಲಾಯಿಸೋಣ.
 
|-
 
|-
 
|00:54
 
|00:54
|ಈಗ '''Set operation''' ಗಳನ್ನು ಹೇಗೆ ಬರೆಯುವುದು ಎಂದು ತಿಳಿದುಕೊಳ್ಳೋಣ.
+
|ಈಗ 'ಸೆಟ್ ಆಪರೇಶನ್' ಗಳನ್ನು (Set operation) ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ.
 
|-
 
|-
 
|01:00
 
|01:00
Line 46: Line 44:
 
|-
 
|-
 
|01:07
 
|01:07
| ಸ್ಕ್ರೀನ್ ಮೇಲೆ ತೋರಿಸಿದಂತೆ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಬರೆಯೋಣ:
+
| ಸ್ಕ್ರೀನ್ ಮೇಲೆ ತೋರಿಸಿದಂತೆ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಬರೆಯೋಣ:
 
|-
 
|-
 
|01:14
 
|01:14
Line 55: Line 53:
 
|-
 
|-
 
|01:21
 
|01:21
| ಮತ್ತು ಸೆಟ್ D ಗಳು ಎಲಿಮೆಂಟ್ ಗಳನ್ನು ಹೊಂದಿವೆ.  
+
| ಮತ್ತು ಸೆಟ್ D ಗಳು ಸಹ ಎಲಿಮೆಂಟ್ ಗಳನ್ನು ಹೊಂದಿವೆ.  
 
|-
 
|-
 
|01:26
 
|01:26
|ಗಮನಿಸಿ, ಸೆಟ್ ಗಳಿಗಾಗಿ ಬ್ರ್ಯಾಕೆಟ್ ಗಳನ್ನು ಹಾಕಲು, ನಾವು '''lbrace''' ಮತ್ತು '''rbrace''' ಎಂಬ ಮಾರ್ಕಪ್ ಗಳನ್ನು ಬಳಸಬಹುದು.
+
|ಗಮನಿಸಿ: ಸೆಟ್ ಗಳಿಗಾಗಿ ಬ್ರ್ಯಾಕೆಟ್ ಗಳನ್ನು ಹಾಕಲು, ನಾವು '''lbrace''' ಮತ್ತು '''rbrace''' ಎಂಬ ಮಾರ್ಕಪ್ ಗಳನ್ನು ಬಳಸಬಹುದು.
 
|-
 
|-
 
|01:35
 
|01:35
| ನಾವು ಈಗ, ಸೆಟ್ ಆಪರೇಷನ್ ಗಳಾದ ಯೂನಿಯನ್ ('''union''') ಮತ್ತು ಇಂಟರ್ಸೆಕ್ಷನ್ ('''intersection''') ಗಳನ್ನು ಬರೆಯಬಹುದು. |-
+
| ನಾವು ಈಗ, ಸೆಟ್ ಆಪರೇಷನ್ ಗಳಾದ 'ಯೂನಿಯನ್' (union) ಮತ್ತು 'ಇಂಟರ್ಸೆಕ್ಷನ್' (intersection) ಗಳನ್ನು ಬರೆಯಬಹುದು.  
 +
|-
 
|01:42
 
|01:42
|ಮೊದಲು ಒಂದು 'ಯೂನಿಯನ್ ಆಪರೇಷನ್' ಅನ್ನು ಬರೆಯೋಣ.
+
|ಮೊದಲು ಒಂದು 'ಯೂನಿಯನ್ ಆಪರೇಷನ್' ಅನ್ನು ಬರೆಯೋಣ.
 
|-
 
|-
 
|01:46
 
|01:46
| '''B union C''' ಗೆ ಮಾರ್ಕಪ್, ನಾವು ಅದನ್ನು ಓದಿದ ಹಾಗೆಯೇ ಇರುತ್ತದೆ.  
+
| '''B union C''' ಗಾಗಿ ಮಾರ್ಕಪ್, ನಾವು ಅದನ್ನು ಓದಿದ ಹಾಗೆಯೇ ಇರುತ್ತದೆ.  
 
|-
 
|-
 
|01:51
 
|01:51
|ಮತ್ತು, ಫಲಿತ ಸೆಟ್ 1, 2, 6, 4 ಮತ್ತು 5 ಗಳಿಂದ ಆಗಿದೆ. ಇದು ಎರಡೂ ಸೆಟ್ ಗಳಲ್ಲಿರುವ ವಿಶಿಷ್ಟ ಎಲಿಮೆಂಟ್ ಗಳನ್ನು ಒಳಗೊಂಡಿದೆ.  
+
|ಮತ್ತು, ಫಲಿತ ಸೆಟ್ 1, 2, 6, 4 ಮತ್ತು 5 ಗಳಿಂದ ಆಗಿದೆ. ಇದು ಎರಡೂ ಸೆಟ್ ಗಳಲ್ಲಿರುವ ವಿಭಿನ್ನ ಎಲಿಮೆಂಟ್ ಗಳನ್ನು ಒಳಗೊಂಡಿದೆ.  
 
|-
 
|-
 
|02:04
 
|02:04
|ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ ನಾವು ಓದಿದ ಹಾಗೆಯೇ ಇರುತ್ತದೆ.  
+
|ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ, ನಾವು ಓದಿದ ಹಾಗೆಯೇ ಇರುತ್ತದೆ.  
 
|-
 
|-
 
|02:10
 
|02:10
Line 78: Line 77:
 
|-
 
|-
 
|02:16
 
|02:16
|ಹಾಗಾಗಿ, '''B ಇಂಟರ್ಸೆಕ್ಷನ್ D''' ದ ಫಲಿತಾಂಶವು 6 ಎಂದು ಆಗಿರುತ್ತದೆ.
+
|ಹಾಗಾಗಿ, 'B ಇಂಟರ್ಸೆಕ್ಷನ್ D' ದ ಫಲಿತಾಂಶವು 6 ಎಂದು ಆಗಿರುತ್ತದೆ.
 
|-
 
|-
 
|02:23
 
|02:23
| ಮತ್ತು, ಸೆಟ್ 'C' ಯಲ್ಲಿರುವ ಪ್ರತಿಯೊಂದು ಎಲಿಮೆಂಟ್, '''set A''' ನಲ್ಲಿ ಇರುವುದರಿಂದ, ನಾವು  '''ಸೆಟ್ C''' ಯು, '''ಸೆಟ್ A''' ದ 'ಸಬ್ಸೆಟ್' ಆಗಿದೆ ಎಂದು ಸಹ ಬರೆಯಬಹುದು.  
+
| ಮತ್ತು, ಸೆಟ್ 'C' ಯಲ್ಲಿರುವ ಪ್ರತಿಯೊಂದು ಎಲಿಮೆಂಟ್, ' ಸೆಟ್ A' ನಲ್ಲಿ ಇರುವುದರಿಂದ, ' ಸೆಟ್ C' ಯು, ' ಸೆಟ್ A' ದ ' ಸಬ್-ಸೆಟ್ ' ಆಗಿದೆ ಎಂದು ಸಹ ನಾವು ಬರೆಯಬಹುದು.
 
|-
 
|-
 
|02:35
 
|02:35
Line 99: Line 98:
 
|-
 
|-
 
|03:06
 
|03:06
|ಈಗ ನಾವು 'ಫ್ಯಾಕ್ಟೋರಿಯಲ್ ಫಂಕ್ಷನ್' ಗಳನ್ನು ಬರೆಯೋಣ.
+
|ಈಗ ನಾವು 'ಫ್ಯಾಕ್ಟೋರಿಯಲ್ ಫಂಕ್ಷನ್' ಗಳನ್ನು ಬರೆಯೋಣ.
 
|-
 
|-
 
|03:11
 
|03:11
 
|ಶೀಘ್ರದಲ್ಲಿಯೆ ನಾವು ಬರೆಯುವ ಮೂರು ಸೂತ್ರಗಳಿಗೆ, 1 ರಿಂದ 3 ರವರೆಗಿನ ಸಂಖ್ಯೆಗಳಿಂದ ಹೆಸರಿಸೋಣ.  
 
|ಶೀಘ್ರದಲ್ಲಿಯೆ ನಾವು ಬರೆಯುವ ಮೂರು ಸೂತ್ರಗಳಿಗೆ, 1 ರಿಂದ 3 ರವರೆಗಿನ ಸಂಖ್ಯೆಗಳಿಂದ ಹೆಸರಿಸೋಣ.  
 
|-
 
|-
|03:19 (translation is incomplete)
+
|03:19  
|ಇದು, ರೈಟರ್ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರೂ ಅವುಗಳನ್ನು, 'ಕ್ರಾಸ್ ರೆಫರೆನ್ಸ್' ಮಾಡಲು ಸಹಾಯ ಮಾಡುತ್ತದೆ.  
+
|ಇದು, ರೈಟರ್ ಡಾಕ್ಯುಮೆಂಟ್ ನಲ್ಲಿ ಅವುಗಳನ್ನು ಎಲ್ಲಿ ಬೇಕಾದರೂ, 'ಕ್ರಾಸ್ ರೆಫರೆನ್ಸ್' ಮಾಡಲು ಸಹಾಯ ಮಾಡುತ್ತದೆ.  
 
|-
 
|-
 
|03:25
 
|03:25
| 'ರೈಟರ್ ಗ್ರೇ ಬಾಕ್ಸ್' ನ ಹೊರಭಾಗದಲ್ಲಿ, ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಹೊಸ ಪೇಜ್ ಗೆ ಹೋಗೋಣ.  
+
| 'ರೈಟರ್ ಗ್ರೇ ಬಾಕ್ಸ್' (Writer gray box) ನ ಹೊರಭಾಗದಲ್ಲಿ, ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಹೊಸ ಪೇಜ್ ಗೆ ಹೋಗೋಣ.  
 
|-
 
|-
 
|03:33
 
|03:33
Line 120: Line 119:
 
|-
 
|-
 
|03:45
 
|03:45
|ಆದರೆ, '''Math ''' ಒಬ್ಜೆಕ್ಟ್ ಅನ್ನು '''Writer''' ನಲ್ಲಿ ತರಲು ಇನ್ನೊಂದು ವಿಧಾನವಿದೆ.
+
|ಆದರೆ '''Math''' ಆಬ್ಜೆಕ್ಟ್ ಅನ್ನು, '''Writer''' ನಲ್ಲಿ ತರಲು ಇನ್ನೊಂದು ವಿಧಾನವಿದೆ.
 
|-
 
|-
 
|03:51
 
|03:51
Line 126: Line 125:
 
|-
 
|-
 
|03:59
 
|03:59
|ಈಗ ನಾವು ಒಂದು ಹೊಸ '''Math ''' ಒಬ್ಜೆಕ್ಟ್ ಅನ್ನು ನೋಡುತ್ತಿದ್ದೇವೆ ಮತ್ತು ಅದು '''E is equal to m c squared''' ಎಂದು ತೋರಿಸುತ್ತದೆ.  
+
|ಈಗ ನಾವು, '''E is equal to m c squared''' ಎಂದು ತೋರಿಸುತ್ತಿರುವ ಒಂದು ಹೊಸ '''Math''' ಆಬ್ಜೆಕ್ಟ್ ಅನ್ನು ನೋಡುತ್ತಿದ್ದೇವೆ.  
 
|-
 
|-
 
|04:07
 
|04:07
|ಮತ್ತು ಇದರ ಜೊತೆ, ಬಲಭಾಗದಲ್ಲಿ ಆವರಣದಲ್ಲಿ ಸಂಖ್ಯೆ ಒಂದು (1) ಇದೆ.  
+
|ಮತ್ತು ಇದರ ಜೊತೆ, ಬಲಭಾಗದಲ್ಲಿ ಕಂಸದಲ್ಲಿ ಸಂಖ್ಯೆ ಒಂದು (1) ಇದೆ.  
 
|-
 
|-
 
|04:14
 
|04:14
|ಅಂದರೆ ಈ ಡಾಕ್ಯುಮೆಂಟ್ ನಲ್ಲಿ ಎಲ್ಲಿ ಬೇಕಾದರು, ಈ ಸೂತ್ರವನ್ನು ಸಂಖ್ಯೆ ಒಂದರ ಮೂಲಕ 'ಕ್ರಾಸ್ ರೆಫರೆನ್ಸ್' ಮಾಡಬಹುದು.  
+
|ಅಂದರೆ, ಸಂಖ್ಯೆ ಒಂದರ ಮೂಲಕ ಈ ಸೂತ್ರ ವನ್ನು, ಈ ಡಾಕ್ಯುಮೆಂಟ್ ನಲ್ಲಿ, ಎಲ್ಲಿ ಬೇಕಾದರೂ 'ಕ್ರಾಸ್ ರೆಫರೆನ್ಸ್' ಮಾಡಬಹುದು.  
 
|-
 
|-
 
|04:22
 
|04:22
| ಇದನ್ನು ಹೇಗೆ ಮಾಡುವುದು ಎಂಬ ವಿವರವನ್ನು ನಂತರ ಕಲಿಯೋಣ.  
+
| ಇದನ್ನು ಮಾಡುವ ಬಗ್ಗೆ ವಿವರಗಳನ್ನು ನಂತರ ನೋಡುವೆವು.  
 
|-
 
|-
 
|04:27
 
|04:27
|ಈಗ '''Math''' ಒಬ್ಜೆಕ್ಟ್ ನ ಮೇಲೆ ಡಬಲ್ ಕ್ಲಿಕ್ ಮಾಡಿ.
+
|ಈಗ '''Math''' ಆಬ್ಜೆಕ್ಟ್ ನ ಮೇಲೆ ಡಬಲ್ ಕ್ಲಿಕ್ ಮಾಡಿ  
 
|-
 
|-
 
|04:32
 
|04:32
| '''Font size 18''' ಮತ್ತು ''''Left' Alignment''' ಈ ಫಾರ್ಮ್ಯಾಟ್ ಗಳನ್ನು ಮಾಡಿ.
+
| ಮತ್ತು ಹೀಗೆ ಫಾರ್ಮ್ಯಾಟ್ ಮಾಡಿ. '''Font size 18''' ಮತ್ತು ''''Left' Alignment'''.  
 
|-
 
|-
 
|04:40
 
|04:40
|ಈಗ '''Factorial''' ಗೆ ಒಂದು ಉದಾಹರಣೆಯನ್ನು ಬರೆಯೋಣ.
+
|ಸರಿ. ಈಗ ನಾವು 'ಫ್ಯಾಕ್ಟೋರಿಯಲ್' (Factorial) ಗೆ ಒಂದು ಉದಾಹರಣೆಯನ್ನು ಬರೆಯೋಣ.
 
|-
 
|-
 
|04:44
 
|04:44
|‘fact’ ಎಂಬ 'ಮಾರ್ಕಪ್', ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ.  
+
|‘fact’ ಎಂಬ 'ಮಾರ್ಕಪ್', ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ.  
 
|-
 
|-
 
|04:50
 
|04:50
|ಹಾಗಾಗಿ, ಮೊದಲೇ ಇರುವ ಫಾರ್ಮುಲಾವನ್ನು ಬದಲಿಸಿ,
+
| ಇಲ್ಲಿ ಈಗಾಗಲೇ ಇರುವ ಸೂತ್ರದ ಬದಲಾಗಿ,
 
|-
 
|-
 
|04:55
 
|04:55
Line 159: Line 158:
 
|-
 
|-
 
|05:09
 
|05:09
|ಇಲ್ಲಿ ಹೊಸ '''Math ''' ಒಬ್ಜೆಕ್ಟ್ ನಲ್ಲಿ ನಮ್ಮ ಮುಂದಿನ ಸೂತ್ರವನ್ನು ಬರೆಯೋಣ.  
+
|ಇಲ್ಲಿ ಹೊಸ '''Math''' ಆಬ್ಜೆಕ್ಟ್ ನಲ್ಲಿ, ನಮ್ಮ ಮುಂದಿನ ಸೂತ್ರವನ್ನು ಬರೆಯೋಣ.  
 
|-
 
|-
 
|05:14
 
|05:14
Line 165: Line 164:
 
|-
 
|-
 
|05:23
 
|05:23
|ಈ ಪೇಜ್ ನ ಕೊನೆಗೆ ಹೋಗಲು ಡೌನ್ – ಆರೋ ಕೀಲಿಯನ್ನು ಎರಡು-ಮೂರು ಬಾರಿ ಒತ್ತಿ.  
+
|ಈ ಪೇಜ್ ನ ಕೊನೆಗೆ ಹೋಗಲು, ಡೌನ್ – ಆರೋ ಕೀಯನ್ನು ಎರಡು-ಮೂರು ಬಾರಿ ಒತ್ತಿ.  
 
|-
 
|-
 
|05:30
 
|05:30
|ಮತ್ತು ಎರಡನೇ '''Math''' ಒಬ್ಜೆಕ್ಟ್ ಅನ್ನು ತರಲು ‘f n’ ಎಂದು ಟೈಪ್ ಮಾಡಿ ಮತ್ತು '''F3''' ಯನ್ನು ಒತ್ತಿ.
+
|ಮತ್ತು, ಎರಡನೇ '''Math''' ಆಬ್ಜೆಕ್ಟ್ ಅನ್ನು ತರಲು, ‘f n’ ಎಂದು ಟೈಪ್ ಮಾಡಿ ಮತ್ತು '''F3''' ಯನ್ನು ಒತ್ತಿ.
 
|-
 
|-
 
|05:37
 
|05:37
| ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಪುನರಾವರ್ತಿಸುವೆವು.  
+
| ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಮಾಡುವೆವು.  
 
|-
 
|-
 
|05:46
 
|05:46
| ಮತ್ತು ಇರುವ ಫಾರ್ಮುಲಾವನ್ನು ಬದಲಿಸಿ ಫ್ಯಾಕ್ಟೋರಿಯಲ್ ಡೆಫಿನೇಷನ್ :
+
| ಮತ್ತು, ಈಗ ಇಲ್ಲಿರುವ ಸೂತ್ರವನ್ನು ಬದಲಿಸಿ, ಪ್ಯಾಕ್ಟೋರಿಯಲ್ ನ ವ್ಯಾಖ್ಯಾನವನ್ನು ಹೀಗೆ ಬರೆಯುವೆವು:
 
|-
 
|-
 
|05:52
 
|05:52
|'''n factorial is equal to prod from k = 1 to n of k''' ಎಂದು ಬರೆಯೋಣ.
+
|'''n factorial is equal to prod from k = 1 to n of k'''.
 
|-
 
|-
 
|06:01
 
|06:01
|ಗಮನಿಸಿ: ‘prod’ ಮಾರ್ಕಪ್ ಗುಣಲಬ್ದ ವನ್ನು ಸೂಚಿಸುತ್ತದೆ , ಅಂತೆಯೇ '''sigma''' ಇದು ಮೊತ್ತ ಕಂಡುಹಿಡಿಯಲು ಇರುವ ಮಾರ್ಕಪ್ ಆಗಿದೆ.  
+
|ಗಮನಿಸಿ: ‘prod’ ಎಂಬ ಮಾರ್ಕಪ್, ಗುಣಲಬ್ಧವನ್ನು ಹಾಗೂ '''sigma''', ಮೊತ್ತವನ್ನು ಸೂಚಿಸುತ್ತವೆ.
 
|-
 
|-
 
|06:10
 
|06:10
|ಈಗ, ಮೊದಲ ಎರಡನೆಯವುಗಳಂತೆ ಮೂರನೆ ಮ್ಯಾಥ್ ಒಬ್ಜೆಕ್ಟ್ ಅನ್ನು ಪರಿಚಯಿಸೋಣ.  
+
|ಈಗ, ಮೊದಲ ಎರಡು ಮ್ಯಾಥ್ ಒಬ್ಜೆಕ್ಟ್ ಗಳಂತೆಯೆ ಮೂರನೆಯದನ್ನು ಸಹ ಪರಿಚಯಿಸೋಣ.  
 
|-
 
|-
 
|06:20
 
|06:20
|ಮತ್ತು ಪರದೆಯ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ಡೆಫಿನೇಷನ್ ಅನ್ನು ಎರಡು ಕಂಡಿಷನ್ ಫಾರ್ಮುಲ ಗಳಾಗಿ ಬದಲಿಸಿ ಬರೆಯಿರಿ.  
+
|ಮತ್ತು ಸ್ಕ್ರೀನ್ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ನ ವ್ಯಾಖ್ಯಾನವನ್ನು (definition) ಎರಡು ಕಂಡಿಷನಲ್ ಫಾರ್ಮುಲ ಗಳಾಗಿ ಪುನಃ ಬರೆಯಿರಿ.  
 
|-
 
|-
 
|06:30
 
|06:30
| ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ, ಇದು ಎರಡು ಎಲಿಮೆಂಟ್ ಗಳ ವರ್ಟಿಕಲ್ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ.
+
| ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ. ಇದು ಎರಡು ಎಲಿಮೆಂಟ್ ಗಳ ಲಂಬವಾದ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ ಹಾಗೂ ಸರಿಯಾಗಿ ಹೊಂದಿಸಲು (ಅಲೈನ್) ಸಹಾಯಮಾಡುತ್ತದೆ.
 
|-
 
|-
 
|06:42
 
|06:42
|ಈಗ ಈ ಸೂತ್ರಗಳನ್ನು ಕ್ರಾಸ್ ರೆಫರೆನ್ಸ್ ಮಾಡುವುದು ಹೇಗೆ ಎಂದು ನೋಡೋಣ.  
+
|ಈಗ ನಾವು ಈ ಸೂತ್ರಗಳನ್ನು ಹೇಗೆ ಕ್ರಾಸ್ ರೆಫರೆನ್ಸ್ ಮಾಡಲು ಸಾಧ್ಯವಿದೆ ಎಂದು ನೋಡೋಣ.  
 
|-
 
|-
 
|06:47
 
|06:47
|ಇದಕ್ಕಾಗಿ ಹೊಸ ಪೇಜ್ ಗೆ ಹೋಗೋಣ.  
+
|ಇದಕ್ಕಾಗಿ, ಒಂದು ಹೊಸ ಪೇಜ್ ಗೆ ಹೋಗಿ.  
 
|-
 
|-
 
|06:51
 
|06:51
|ಮತ್ತು ಹೀಗೆ ಟೈಪ್ ಮಾಡಿ: "An example of factorial is provided here:"
+
| ಹೀಗೆ ಟೈಪ್ ಮಾಡೋಣ: "An example of factorial is provided here:"
 
+
 
|-
 
|-
 
|06:59
 
|06:59
|ಈಗ '''Insert''' ಮೆನ್ಯು ವಿನ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ '''Cross reference''' ನ ಮೇಲೆ ಕ್ಲಿಕ್ ಮಾಡಿ.
+
|ಈಗ '''Insert''' ಮೆನ್ಯು ವಿನ ಮೇಲೆ, ನಂತರ '''Cross reference''' ನ ಮೇಲೆ ಕ್ಲಿಕ್ ಮಾಡಿ.
 
|-
 
|-
 
|07:06
 
|07:06
|ಹೊಸ ಪಾಪ್-ಅಪ್ ನಲ್ಲಿ, '''Type''' ಲಿಸ್ಟ್ ನಲ್ಲಿ  '''Text''' ಅನ್ನು ಆಯ್ಕೆ ಮಾಡಿ.  
+
|ಹೊಸ ಪಾಪ್-ಅಪ್ ನಲ್ಲಿ, '''Type''' ಲಿಸ್ಟ್ ನಲ್ಲಿ, ನಾವು '''Text''' ಅನ್ನು ಆಯ್ಕೆ ಮಾಡೋಣ.  
 
|-
 
|-
 
|07:12
 
|07:12
|ನಂತರ '''Selection''' ಲಿಸ್ಟ್ ನಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿ, ಇದು ನಾವು ಬರೆದ ಫ್ಯಾಕ್ಟೋರಿಯಲ್ ನ ಮೊದಲನೆಯ ಸೂತ್ರವನ್ನು ಸೂಚಿಸುತ್ತದೆ.  
+
|ನಂತರ '''Selection''' ಲಿಸ್ಟ್ ನಲ್ಲಿ, ಮೊದಲನೆಯ ಐಟಂ ಅನ್ನು ಆಯ್ಕೆ ಮಾಡಿ. ಇದು, ನಾವು ಬರೆದ ಮೊದಲನೆಯ ಫ್ಯಾಕ್ಟೋರಿಯಲ್ ನ ಸೂತ್ರವನ್ನು ಸೂಚಿಸುತ್ತದೆ.  
 
|-
 
|-
 
|07:21
 
|07:21
| ಈಗ '''‘Insert reference to’''' ಲಿಸ್ಟ್ ನಲ್ಲಿ  '''Reference''' ಅನ್ನು ಆಯ್ಕೆ ಮಾಡಿ ಮತ್ತು ಒಮ್ಮೆ '''Insert''' ಅನ್ನು ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ.  
+
| ಈಗ '''‘Insert reference to’''' ಲಿಸ್ಟ್ ನಲ್ಲಿ  '''Reference''' ಅನ್ನು ಆಯ್ಕೆ ಮಾಡಿ. '''Insert''' ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ.  
 
|-
 
|-
 
|07:31
 
|07:31
|ಹಾಗಾಗಿ, ನಮ್ಮ ಅಕ್ಷರಗಳ ಮುಂದೆ  ಆವರಣದಲ್ಲಿ ಸಂಖ್ಯೆ ಒಂದು (1) ಬಂದಿದೆ. ನಾವು ಇದನ್ನು ಮಾಡಿದ್ದೇವೆ.  
+
| ಕಂಸದಲ್ಲಿರುವ ಸಂಖ್ಯೆ ಒಂದು (1), ನಮ್ಮ ಟೆಕ್ಸ್ಟ್ ನ ಮುಂದೆ ಕಾಣಿಸಿಕೊಂಡಿದೆ. ನಾವು ಇದನ್ನು ಮಾಡಿದ್ದೇವೆ.  
 
|-
 
|-
 
|07:39
 
|07:39
| ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ ಇದನ್ನು ಪರೀಕ್ಷಿಸೋಣ.  
+
| ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ, ಇದನ್ನು ನಾವು ಪರೀಕ್ಷಿಸೋಣ.  
 
|-
 
|-
 
|07:43
 
|07:43
|ಮತ್ತು ನಾವು  ಮೊದಲ ಫಾರ್ಮುಲಾ ವನ್ನು ಬರೆದಲ್ಲಿಗೆ ಕರ್ಸರ್ ಹೋಗಿರುವುದನ್ನು ಗಮನಿಸಿ.
+
| ಕರ್ಸರ್, ನಾವು  ಮೊದಲನೆಯ ಸೂತ್ರವನ್ನು ಬರೆದಿರುವಲ್ಲಿಗೆ ಹೋಗಿರುವುದನ್ನು ಗಮನಿಸಿ.
 
|-
 
|-
 
|07:51
 
|07:51
|ಈ ರೀತಿಯಲ್ಲಿ ನಾವು '''Writer document''' ನಲ್ಲಿ ಎಲ್ಲಿ ಬೇಕಾದರೂ ಮ್ಯಾಥ್ ಫಾರ್ಮುಲಾ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು.  
+
|ಹೀಗೆ, 'ರೈಟರ್ ಡಾಕ್ಯೂಮೆಂಟ್' ನಲ್ಲಿ, ಎಲ್ಲಿ ಬೇಕಾದರೂ ನಾವು ಮ್ಯಾಥ್ ಸೂತ್ರಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು.  
 
|-
 
|-
 
|07:58
 
|07:58
|ಈಗ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
+
|ಈಗ ನಾವು ಮಾಡಿದ ಕೆಲಸವನ್ನು ಸೇವ್ ಮಾಡೋಣ.
 
|-
 
|-
 
|08:01
 
|08:01
|ಇಲ್ಲಿ '''Math''' ಗೆ ಕೆಲವು ರೆಫರೆನ್ಸ್ ಲಿಂಕ್ ಗಳಿವೆ:
+
|ಇಲ್ಲಿ '''Math''' ಗಾಗಿ, ಕೆಲವು ರೆಫರೆನ್ಸ್ ಲಿಂಕ್ ಗಳಿವೆ:
 
|-
 
|-
 
|08:06
 
|08:06
Line 235: Line 233:
 
|-
 
|-
 
|08:14
 
|08:14
|'''Math''' ನ ಕುರಿತು ಹೆಚ್ಚಿನ ಮಾಹಿತಿಗಾಗಿ ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಭೇಟಿಕೊಡಿ.
+
|'''Math''' ನ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಸಹ ನೋಡಬಹುದು.
 
|-
 
|-
 
|08:20
 
|08:20
|ಅಂತಿಮವಾಗಿ ನಿಮಗೆ ಇಲ್ಲಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ 'ರೈಟರ್ ಡಾಕ್ಯುಮೆಂಟ್' ಅನ್ನು ಬಳಸಿ.
+
|ಕೊನೆಯದಾಗಿ, ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ 'ರೈಟರ್ ಡಾಕ್ಯೂಮೆಂಟ್' (Writer document) ಅನ್ನು ಬಳಸಿ.
 
|-
 
|-
 
|08:25
 
|08:25
Line 247: Line 245:
 
|-
 
|-
 
|08:43
 
|08:43
| ಮತ್ತು 'ರೈಟರ್ ಡಾಕ್ಯುಮೆಂಟ್' ನಲ್ಲಿ ಎರಡನೆ ಮತ್ತು ಮೂರನೆಯ ಫ್ಯಾಕ್ಟೋರಿಯಲ್ ಫಾರ್ಮುಲಾಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ.  
+
| ಮತ್ತು, 'ರೈಟರ್ ಡಾಕ್ಯೂಮೆಂಟ್' ನಲ್ಲಿಯ ಎರಡನೆಯ ಮತ್ತು ಮೂರನೆಯ, ಫ್ಯಾಕ್ಟೋರಿಯಲ್ ನ ಸೂತ್ರಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ.  
 
|-
 
|-
 
|08:51
 
|08:51
|ಇಲ್ಲಿಗೆ ನಾವು '''LibreOffice Math''' ನ '''Sets, Factorials''' ಮತ್ತು'''Cross Referencing'''  ಕುರಿತಾದ ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
+
|ಇಲ್ಲಿಗೆ ನಾವು '''LibreOffice Math''' ನ '''Sets, Factorials''' and '''Cross Referencing'''  ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
 
|-
 
|-
 
|08:59
 
|08:59
|ಈ ಟ್ಯುಟೋರಿಯಲ್ ನಲ್ಲಿ ನಾವು ಸಂಕ್ಷಿಪ್ತವಾಗಿ,
+
| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
 
|-
 
|-
 
|09:03
 
|09:03
| '''Set''' ಆಪರೇಷನ್ ಗಳನ್ನು ಬರೆಯುವುದು,
+
| ಸೆಟ್ ಆಪರೇಷನ್ ಗಳನ್ನು ಬರೆಯಲು,
 
|-
 
|-
 
|09:05
 
|09:05
| '''Factorial''' ಗಳನ್ನು ಬರೆಯುವುದು ಮತ್ತು
+
| ಫ್ಯಾಕ್ಟೋರಿಯಲ್ ಗಳನ್ನು ಬರೆಯಲು,
 
|-
 
|-
 
|09:08
 
|09:08
| ಸಂಖ್ಯೆಗಳನ್ನು ಕೊಟ್ಟು ಇಕ್ವೇಷನ್ ಗಳನ್ನು 'ಕ್ರಾಸ್ ರೆಫರೆನ್ಸ್' ಮಾಡುವುದು- ಇವುಗಳ ಕುರಿತು ಕಲಿತಿದ್ದೇವೆ.
+
| ಮತ್ತು ಸಂಖ್ಯೆಗಳನ್ನು ಕೊಟ್ಟು, ಸಮೀಕರಣಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಲು ಕಲಿತಿದ್ದೇವೆ.
 
|-
 
|-
 
|09:11
 
|09:11
|'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
|'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
|09:23
 
|09:23

Latest revision as of 14:06, 9 July 2018

Time Narration
00:00 LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು,
00:07 'ಸೆಟ್ ಆಪರೇಷನ್' ಗಳನ್ನು ಬರೆಯಲು,
00:10 ಫ್ಯಾಕ್ಟೋರಿಯಲ್ ಗಳನ್ನು ಬರೆಯಲು,
00:12 ಮತ್ತು ಸಂಖ್ಯೆಗಳನ್ನು ಬಳಸಿ, ಸಮೀಕರಣಗಳನ್ನು ' ಕ್ರಾಸ್ ರೆಫರೆನ್ಸ್' ಮಾಡಲು ಕಲಿಯುವೆವು.
00:16 ಇದಕ್ಕಾಗಿ, ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ Writer ಡಾಕ್ಯುಮೆಂಟ್ ನ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
00:29 ಇಲ್ಲಿ, ಡಾಕ್ಯುಮೆಂಟ್ ನ ಕೊನೆಗೆ ಹೋಗಿ ಮತ್ತು ಹೊಸ ಪೇಜ್ ಗೆ ಹೋಗಲು Control, Enter ಅನ್ನು ಒತ್ತೋಣ.
00:37 ಮತ್ತು “Set Operations: ” ಎಂದು ಟೈಪ್ ಮಾಡಿ, Enter ಅನ್ನು ಎರಡು ಬಾರಿ ಒತ್ತಿ.
00:42 ಈಗ ನಾವು Math ಅನ್ನು ಕಾಲ್ ಮಾಡೋಣ.
00:45 ಮೊದಲು, ನಾವು ಫಾಂಟ್ ಸೈಜ್ ಅನ್ನು 18 point ಗೆ ಹೆಚ್ಚಿಸೋಣ.
00:51 Alignment ಅನ್ನು Left ಎಂದು ಬದಲಾಯಿಸೋಣ.
00:54 ಈಗ 'ಸೆಟ್ ಆಪರೇಶನ್' ಗಳನ್ನು (Set operation) ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ.
01:00 ಸೆಟ್ ಗಳನ್ನು ಪ್ರತಿನಿಧಿಸಲು, Math, ಪ್ರತ್ಯೇಕ ಮಾರ್ಕಪ್ ಅನ್ನು ಹೊಂದಿದೆ. ಈ ಸೆಟ್ ಗಳು ವಿಭಿನ್ನ ಎಲಿಮೆಂಟ್ ಗಳ ಗುಂಪುಗಳಾಗಿವೆ.
01:07 ಸ್ಕ್ರೀನ್ ಮೇಲೆ ತೋರಿಸಿದಂತೆ, ' ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು ಸೆಟ್ ಗಳ ನಾಲ್ಕು ಉದಾಹರಣೆಗಳನ್ನು ಬರೆಯೋಣ:
01:14 5 ಎಲಿಮೆಂಟ್ ಗಳನ್ನು ಹೊಂದಿರುವ Set A,
01:18 ಸೆಟ್ B, ಸೆಟ್ C
01:21 ಮತ್ತು ಸೆಟ್ D ಗಳು ಸಹ ಎಲಿಮೆಂಟ್ ಗಳನ್ನು ಹೊಂದಿವೆ.
01:26 ಗಮನಿಸಿ: ಸೆಟ್ ಗಳಿಗಾಗಿ ಬ್ರ್ಯಾಕೆಟ್ ಗಳನ್ನು ಹಾಕಲು, ನಾವು lbrace ಮತ್ತು rbrace ಎಂಬ ಮಾರ್ಕಪ್ ಗಳನ್ನು ಬಳಸಬಹುದು.
01:35 ನಾವು ಈಗ, ಸೆಟ್ ಆಪರೇಷನ್ ಗಳಾದ 'ಯೂನಿಯನ್' (union) ಮತ್ತು 'ಇಂಟರ್ಸೆಕ್ಷನ್' (intersection) ಗಳನ್ನು ಬರೆಯಬಹುದು.
01:42 ಮೊದಲು ಒಂದು 'ಯೂನಿಯನ್ ಆಪರೇಷನ್' ಅನ್ನು ಬರೆಯೋಣ.
01:46 B union C ಗಾಗಿ ಮಾರ್ಕಪ್, ನಾವು ಅದನ್ನು ಓದಿದ ಹಾಗೆಯೇ ಇರುತ್ತದೆ.
01:51 ಮತ್ತು, ಫಲಿತ ಸೆಟ್ 1, 2, 6, 4 ಮತ್ತು 5 ಗಳಿಂದ ಆಗಿದೆ. ಇದು ಎರಡೂ ಸೆಟ್ ಗಳಲ್ಲಿರುವ ವಿಭಿನ್ನ ಎಲಿಮೆಂಟ್ ಗಳನ್ನು ಒಳಗೊಂಡಿದೆ.
02:04 ಇಂಟರ್ಸೆಕ್ಷನ್ ಆಪರೇಷನ್ ನ ಮಾರ್ಕಪ್ ಕೂಡ, ನಾವು ಓದಿದ ಹಾಗೆಯೇ ಇರುತ್ತದೆ.
02:10 ಇಂಟರ್ಸೆಕ್ಷನ್, ಎರಡೂ ಸೆಟ್ ಗಳಲ್ಲಿ ಉಪಸ್ಥಿತವಿರುವ ಎಲಿಮೆಂಟ್ ಗಳನ್ನು ಮಾತ್ರ ಒಳಗೊಂಡಿರುತ್ತದೆ.
02:16 ಹಾಗಾಗಿ, 'B ಇಂಟರ್ಸೆಕ್ಷನ್ D' ದ ಫಲಿತಾಂಶವು 6 ಎಂದು ಆಗಿರುತ್ತದೆ.
02:23 ಮತ್ತು, ಸೆಟ್ 'C' ಯಲ್ಲಿರುವ ಪ್ರತಿಯೊಂದು ಎಲಿಮೆಂಟ್, ' ಸೆಟ್ A' ನಲ್ಲಿ ಇರುವುದರಿಂದ, ' ಸೆಟ್ C' ಯು, ' ಸೆಟ್ A' ದ ' ಸಬ್-ಸೆಟ್ ' ಆಗಿದೆ ಎಂದು ಸಹ ನಾವು ಬರೆಯಬಹುದು.
02:35 ಇದಕ್ಕಾಗಿ ಮಾರ್ಕಪ್, C subset A ಎಂದಾಗಿದೆ.
02:42 ನೀವು Elements ವಿಂಡೋವನ್ನು ಬಳಸಿ, ಅಲ್ಲಿರುವ ಮೂರನೇ ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ, ಹಲವು ಸೆಟ್ ಆಪರೇಷನ್ ಗಳನ್ನು ಬರೆಯಲು ಕಲಿಯಬಹುದು.
02:51 ಕ್ರಮವಾಗಿ View > Elements > Set Operations ಗೆ ಹೋಗಿ.
02:59 ಈಗ ನಾವು ಮಾಡಿರುವುದನ್ನು ಸೇವ್ ಮಾಡೋಣ.
03:02 ಕ್ರಮವಾಗಿ File > Save ಗಳ ಮೇಲೆ ಕ್ಲಿಕ್ ಮಾಡಿ.
03:06 ಈಗ ನಾವು 'ಫ್ಯಾಕ್ಟೋರಿಯಲ್ ಫಂಕ್ಷನ್' ಗಳನ್ನು ಬರೆಯೋಣ.
03:11 ಶೀಘ್ರದಲ್ಲಿಯೆ ನಾವು ಬರೆಯುವ ಮೂರು ಸೂತ್ರಗಳಿಗೆ, 1 ರಿಂದ 3 ರವರೆಗಿನ ಸಂಖ್ಯೆಗಳಿಂದ ಹೆಸರಿಸೋಣ.
03:19 ಇದು, ರೈಟರ್ ಡಾಕ್ಯುಮೆಂಟ್ ನಲ್ಲಿ ಅವುಗಳನ್ನು ಎಲ್ಲಿ ಬೇಕಾದರೂ, 'ಕ್ರಾಸ್ ರೆಫರೆನ್ಸ್' ಮಾಡಲು ಸಹಾಯ ಮಾಡುತ್ತದೆ.
03:25 'ರೈಟರ್ ಗ್ರೇ ಬಾಕ್ಸ್' (Writer gray box) ನ ಹೊರಭಾಗದಲ್ಲಿ, ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡುವುದರ ಮೂಲಕ ನಾವು ಒಂದು ಹೊಸ ಪೇಜ್ ಗೆ ಹೋಗೋಣ.
03:33 Control, Enter ಅನ್ನು ಒತ್ತಿ.
03:36 “Factorial Function: ” ಎಂದು ಟೈಪ್ ಮಾಡಿ ಮತ್ತು Enter ಅನ್ನು ಎರಡು ಬಾರಿ ಒತ್ತಿ.
03:42 Math ಅನ್ನು ಹೇಗೆ ಕಾಲ್ ಮಾಡುವುದು ಎಂದು ನಮಗೆ ತಿಳಿದಿದೆ.
03:45 ಆದರೆ Math ಆಬ್ಜೆಕ್ಟ್ ಅನ್ನು, Writer ನಲ್ಲಿ ತರಲು ಇನ್ನೊಂದು ವಿಧಾನವಿದೆ.
03:51 ಇದಕ್ಕಾಗಿ, 'ರೈಟರ್ ಡಾಕ್ಯುಮೆಂಟ್' ನಲ್ಲಿ ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ.
03:59 ಈಗ ನಾವು, E is equal to m c squared ಎಂದು ತೋರಿಸುತ್ತಿರುವ ಒಂದು ಹೊಸ Math ಆಬ್ಜೆಕ್ಟ್ ಅನ್ನು ನೋಡುತ್ತಿದ್ದೇವೆ.
04:07 ಮತ್ತು ಇದರ ಜೊತೆ, ಬಲಭಾಗದಲ್ಲಿ ಕಂಸದಲ್ಲಿ ಸಂಖ್ಯೆ ಒಂದು (1) ಇದೆ.
04:14 ಅಂದರೆ, ಸಂಖ್ಯೆ ಒಂದರ ಮೂಲಕ ಈ ಸೂತ್ರ ವನ್ನು, ಈ ಡಾಕ್ಯುಮೆಂಟ್ ನಲ್ಲಿ, ಎಲ್ಲಿ ಬೇಕಾದರೂ 'ಕ್ರಾಸ್ ರೆಫರೆನ್ಸ್' ಮಾಡಬಹುದು.
04:22 ಇದನ್ನು ಮಾಡುವ ಬಗ್ಗೆ ವಿವರಗಳನ್ನು ನಂತರ ನೋಡುವೆವು.
04:27 ಈಗ Math ಆಬ್ಜೆಕ್ಟ್ ನ ಮೇಲೆ ಡಬಲ್ ಕ್ಲಿಕ್ ಮಾಡಿ
04:32 ಮತ್ತು ಹೀಗೆ ಫಾರ್ಮ್ಯಾಟ್ ಮಾಡಿ. Font size 18 ಮತ್ತು 'Left' Alignment.
04:40 ಸರಿ. ಈಗ ನಾವು 'ಫ್ಯಾಕ್ಟೋರಿಯಲ್' (Factorial) ಗೆ ಒಂದು ಉದಾಹರಣೆಯನ್ನು ಬರೆಯೋಣ.
04:44 ‘fact’ ಎಂಬ 'ಮಾರ್ಕಪ್', ಫ್ಯಾಕ್ಟೋರಿಯಲ್ ಚಿಹ್ನೆಯನ್ನು ಪ್ರತಿನಿಧಿಸುತ್ತದೆ.
04:50 ಇಲ್ಲಿ ಈಗಾಗಲೇ ಇರುವ ಸೂತ್ರದ ಬದಲಾಗಿ,
04:55 5 Factorial = 5 into 4 into 3 into 2 into 1 = 120 ಎಂದು ಬರೆಯೋಣ.
05:07 ಇಲ್ಲಿ ಮಾರ್ಕಪ್ ಅನ್ನು ಗಮನಿಸಿ.
05:09 ಇಲ್ಲಿ ಹೊಸ Math ಆಬ್ಜೆಕ್ಟ್ ನಲ್ಲಿ, ನಮ್ಮ ಮುಂದಿನ ಸೂತ್ರವನ್ನು ಬರೆಯೋಣ.
05:14 ಇದಕ್ಕಾಗಿ, ಮೊದಲು ಈ 'ರೈಟರ್ ಗ್ರೇ ಬಾಕ್ಸ್' ನ ಹೊರಗೆ ನಿಧಾನವಾಗಿ ಮೂರು ಬಾರಿ ಕ್ಲಿಕ್ ಮಾಡೋಣ.
05:23 ಈ ಪೇಜ್ ನ ಕೊನೆಗೆ ಹೋಗಲು, ಡೌನ್ – ಆರೋ ಕೀಯನ್ನು ಎರಡು-ಮೂರು ಬಾರಿ ಒತ್ತಿ.
05:30 ಮತ್ತು, ಎರಡನೇ Math ಆಬ್ಜೆಕ್ಟ್ ಅನ್ನು ತರಲು, ‘f n’ ಎಂದು ಟೈಪ್ ಮಾಡಿ ಮತ್ತು F3 ಯನ್ನು ಒತ್ತಿ.
05:37 ಮತ್ತೆ ನಾವು ಫಾರ್ಮ್ಯಾಟಿಂಗ್ ಅನ್ನು ಮಾಡುವೆವು.
05:46 ಮತ್ತು, ಈಗ ಇಲ್ಲಿರುವ ಸೂತ್ರವನ್ನು ಬದಲಿಸಿ, ಪ್ಯಾಕ್ಟೋರಿಯಲ್ ನ ವ್ಯಾಖ್ಯಾನವನ್ನು ಹೀಗೆ ಬರೆಯುವೆವು:
05:52 n factorial is equal to prod from k = 1 to n of k.
06:01 ಗಮನಿಸಿ: ‘prod’ ಎಂಬ ಮಾರ್ಕಪ್, ಗುಣಲಬ್ಧವನ್ನು ಹಾಗೂ sigma, ಮೊತ್ತವನ್ನು ಸೂಚಿಸುತ್ತವೆ.
06:10 ಈಗ, ಮೊದಲ ಎರಡು ಮ್ಯಾಥ್ ಒಬ್ಜೆಕ್ಟ್ ಗಳಂತೆಯೆ ಮೂರನೆಯದನ್ನು ಸಹ ಪರಿಚಯಿಸೋಣ.
06:20 ಮತ್ತು ಸ್ಕ್ರೀನ್ ಮೇಲೆ ತೋರಿಸಿದಂತೆ, ಫ್ಯಾಕ್ಟೋರಿಯಲ್ ನ ವ್ಯಾಖ್ಯಾನವನ್ನು (definition) ಎರಡು ಕಂಡಿಷನಲ್ ಫಾರ್ಮುಲ ಗಳಾಗಿ ಪುನಃ ಬರೆಯಿರಿ.
06:30 ‘binom’ ಎಂಬ ಮಾರ್ಕಪ್ ಅನ್ನು ಗಮನಿಸಿ. ಇದು ಎರಡು ಎಲಿಮೆಂಟ್ ಗಳ ಲಂಬವಾದ ಸ್ಟ್ಯಾಕ್ ಅನ್ನು ಡಿಸ್ಪ್ಲೇ ಮಾಡುತ್ತದೆ ಹಾಗೂ ಸರಿಯಾಗಿ ಹೊಂದಿಸಲು (ಅಲೈನ್) ಸಹಾಯಮಾಡುತ್ತದೆ.
06:42 ಈಗ ನಾವು ಈ ಸೂತ್ರಗಳನ್ನು ಹೇಗೆ ಕ್ರಾಸ್ ರೆಫರೆನ್ಸ್ ಮಾಡಲು ಸಾಧ್ಯವಿದೆ ಎಂದು ನೋಡೋಣ.
06:47 ಇದಕ್ಕಾಗಿ, ಒಂದು ಹೊಸ ಪೇಜ್ ಗೆ ಹೋಗಿ.
06:51 ಹೀಗೆ ಟೈಪ್ ಮಾಡೋಣ: "An example of factorial is provided here:"
06:59 ಈಗ Insert ಮೆನ್ಯು ವಿನ ಮೇಲೆ, ನಂತರ Cross reference ನ ಮೇಲೆ ಕ್ಲಿಕ್ ಮಾಡಿ.
07:06 ಹೊಸ ಪಾಪ್-ಅಪ್ ನಲ್ಲಿ, Type ಲಿಸ್ಟ್ ನಲ್ಲಿ, ನಾವು Text ಅನ್ನು ಆಯ್ಕೆ ಮಾಡೋಣ.
07:12 ನಂತರ Selection ಲಿಸ್ಟ್ ನಲ್ಲಿ, ಮೊದಲನೆಯ ಐಟಂ ಅನ್ನು ಆಯ್ಕೆ ಮಾಡಿ. ಇದು, ನಾವು ಬರೆದ ಮೊದಲನೆಯ ಫ್ಯಾಕ್ಟೋರಿಯಲ್ ನ ಸೂತ್ರವನ್ನು ಸೂಚಿಸುತ್ತದೆ.
07:21 ಈಗ ‘Insert reference to’ ಲಿಸ್ಟ್ ನಲ್ಲಿ Reference ಅನ್ನು ಆಯ್ಕೆ ಮಾಡಿ. Insert ಮೇಲೆ ಒಮ್ಮೆ ಕ್ಲಿಕ್ ಮಾಡಿ ಮತ್ತು ಕ್ಲೋಸ್ ಮಾಡಿ.
07:31 ಕಂಸದಲ್ಲಿರುವ ಸಂಖ್ಯೆ ಒಂದು (1), ನಮ್ಮ ಟೆಕ್ಸ್ಟ್ ನ ಮುಂದೆ ಕಾಣಿಸಿಕೊಂಡಿದೆ. ನಾವು ಇದನ್ನು ಮಾಡಿದ್ದೇವೆ.
07:39 ಈ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ, ಇದನ್ನು ನಾವು ಪರೀಕ್ಷಿಸೋಣ.
07:43 ಕರ್ಸರ್, ನಾವು ಮೊದಲನೆಯ ಸೂತ್ರವನ್ನು ಬರೆದಿರುವಲ್ಲಿಗೆ ಹೋಗಿರುವುದನ್ನು ಗಮನಿಸಿ.
07:51 ಹೀಗೆ, 'ರೈಟರ್ ಡಾಕ್ಯೂಮೆಂಟ್' ನಲ್ಲಿ, ಎಲ್ಲಿ ಬೇಕಾದರೂ ನಾವು ಮ್ಯಾಥ್ ಸೂತ್ರಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಬಹುದು.
07:58 ಈಗ ನಾವು ಮಾಡಿದ ಕೆಲಸವನ್ನು ಸೇವ್ ಮಾಡೋಣ.
08:01 ಇಲ್ಲಿ Math ಗಾಗಿ, ಕೆಲವು ರೆಫರೆನ್ಸ್ ಲಿಂಕ್ ಗಳಿವೆ:
08:06 'libreoffice.org documentation' ಲಿಂಕ್ ನಲ್ಲಿರುವ Guide ಅನ್ನು ಡೌನ್ಲೋಡ್ ಮಾಡಿ.
08:14 Math ನ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಈ ಕೆಳಗಿನ ವೆಬ್ಸೈಟ್ ಅನ್ನು ಸಹ ನೋಡಬಹುದು.
08:20 ಕೊನೆಯದಾಗಿ, ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. ಇದಕ್ಕಾಗಿ 'ರೈಟರ್ ಡಾಕ್ಯೂಮೆಂಟ್' (Writer document) ಅನ್ನು ಬಳಸಿ.
08:25 ಈ ಟ್ಯುಟೋರಿಯಲ್ ನಲ್ಲಿ ಕೊಟ್ಟ ಸೆಟ್ ನ ಉದಾಹರಣೆಯನ್ನು ಬಳಸಿ, A union ( B union C) is equal to (A union B) union C ಆಗಿದೆಯೇ ಎಂದು ಪರೀಕ್ಷಿಸಿ.
08:40 A minus B ದ ಫಲಿತಾಂಶವನ್ನು ಬರೆಯಿರಿ.
08:43 ಮತ್ತು, 'ರೈಟರ್ ಡಾಕ್ಯೂಮೆಂಟ್' ನಲ್ಲಿಯ ಎರಡನೆಯ ಮತ್ತು ಮೂರನೆಯ, ಫ್ಯಾಕ್ಟೋರಿಯಲ್ ನ ಸೂತ್ರಗಳನ್ನು ಕ್ರಾಸ್ ರೆಫರೆನ್ಸ್ ಮಾಡಿ.
08:51 ಇಲ್ಲಿಗೆ ನಾವು LibreOffice MathSets, Factorials and Cross Referencing ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
08:59 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
09:03 ಸೆಟ್ ಆಪರೇಷನ್ ಗಳನ್ನು ಬರೆಯಲು,
09:05 ಫ್ಯಾಕ್ಟೋರಿಯಲ್ ಗಳನ್ನು ಬರೆಯಲು,
09:08 ಮತ್ತು ಸಂಖ್ಯೆಗಳನ್ನು ಕೊಟ್ಟು, ಸಮೀಕರಣಗಳನ್ನು 'ಕ್ರಾಸ್ ರೆಫರೆನ್ಸ್' ಮಾಡಲು ಕಲಿತಿದ್ದೇವೆ.
09:11 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
09:23 ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
09:27 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
09:32 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14