|
|
Line 1: |
Line 1: |
− | {| border=1
| |
− | ||'''Time'''
| |
− | ||'''Narration'''
| |
| | | |
− | |-
| |
− | ||00:01
| |
− | || ಎಲ್ಲರಿಗೂ '''Edit molecules''' ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
| |
− | |-
| |
− | || 00:08
| |
− | || ಈ ಟ್ಯುಟೋರಿಯಲ್ ನಲ್ಲಿ ನಾವು- ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
| |
− | |-
| |
− | || 00:14
| |
− | ||ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
| |
− | |-
| |
− | || 00:16
| |
− | ||ಬಾಂಡ್ ಗಳನ್ನು ರೋಟೇಟ್ ಮಾಡುವುದು(ತಿರುಗಿಸುವುದು) ,
| |
− | |-
| |
− | || 00:18
| |
− | ||ಬಾಂಡ್ ನ ಉದ್ದವನ್ನು ಬದಲಿಸುವುದು,
| |
− | |-
| |
− | || 00:20
| |
− | ||ಜಲಜನಕವನ್ನು ಮೀಥೈಲ್ ಗುಂಪಾಗಿ ಬದಲಿಸುವುದು ,
| |
− | |-
| |
− | || 00:23
| |
− | ||ರಚನೆ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು- ಇವುಗಳ ಕುರಿತು ಕಲಿಯುವೆವು.
| |
− | |-
| |
− | ||00:27
| |
− | ||
| |
− | ಇಲ್ಲಿ ನಾನು ''' Ubuntu Linux OS''' 14.04 ಆವೃತ್ತಿ,
| |
− | ''' Avogadro ''' 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
| |
− | |-
| |
− | || 00:37
| |
− | || ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು '''Avogadro ''' ಇಂಟರ್ಫೇಸ್ ಅನ್ನು ತಿಳಿದಿರಬೇಕು.
| |
− | |-
| |
− | || 00:43
| |
− | || ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
| |
− | |-
| |
− | || 00:49
| |
− | || ಇಲ್ಲಿ ನಾನು 'ಟರ್ಮಿನಲ್' ಅನ್ನು ಬಳಸಿ '''Avogadro ''' ವನ್ನು ಓಪನ್ ಮಾಡುವುದು ಹೇಗೆ ಎಂದು ತೋರಿಸುವೆನು.
| |
− | |-
| |
− | || 00:55
| |
− | || ಟರ್ಮಿನಲ್ ಅನ್ನು ಓಪನ್ ಮಾಡಲು, '''CTRL, ALT''' ಮತ್ತು '''T ''' ಕೀ ಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | || 01:03
| |
− | || ಪ್ರಾಂಪ್ಟ್ ನಲ್ಲಿ '''avogadro ''' ಎಂದು ಟೈಪ್ ಮಾಡಿ , ಎಂಟರ್ ಅನ್ನು ಒತ್ತಿ.
| |
− | |-
| |
− | || 01:08
| |
− | ||'''Avogadro''' ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
| |
− | |-
| |
− | || 01:12
| |
− | || ವಿವರಣೆಗಾಗಿ ನಾನು , '''Fragment''' ಲೈಬ್ರರಿಯಿಂದ '''n-butane''' ನ ಅಣುವನ್ನು ಡಿಸ್ಪ್ಲೇ ಮಾಡುವೆನು.
| |
− | |-
| |
− | || 01:19
| |
− | || '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. '''Insert->Fragment''' ಗೆ ಹೋಗಿ.
| |
− | |-
| |
− | || 01:25
| |
− | ||'''Insert fragment''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
| |
− | |-
| |
− | || 01:29
| |
− | || ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ '''alkanes''' ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.
| |
− | |-
| |
− | || 01:35
| |
− | ||ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ '''butane.cml''' ಅನ್ನು ಆಯ್ಕೆ ಮಾಡಿ.
| |
− | |-
| |
− | || 01:41
| |
− | || ''' Insert''' ಬಟನ್ ಅನ್ನು ಕ್ಲಿಕ್ ಮಾಡಿ. '''Insert Fragment''' ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X(ಕ್ಲೋಸ್) ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | || 01:49
| |
− | ||ನೀಲಿ ಬಣ್ಣದಲ್ಲಿ ಹೈಲೈಟ್ ಆದ '''Butane''' ಅಣು ಪ್ಯಾನಲ್ ನ ಮೇಲೆ ಕಾಣಿಸುತ್ತದೆ.
| |
− | |-
| |
− | || 01:54
| |
− | ||ಹೈಲೈಟ್ ಅನ್ನು ತೆಗೆಯಲು, '''Ctrl, Shift ''' ಮತ್ತು '''A ''' ಕೀಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | || 02:02
| |
− | || ಸರಿಯಾಗಿ ಅಲೈನ್ ಮಾಡಲು '''Navigation ''' ಟೂಲ್ ಅನ್ನು ಬಳಸಿ ರಚನೆಯನ್ನು ತಿರುಗಿಸಿ.
| |
− | |-
| |
− | ||02:09
| |
− | || ಈಗ ಅಣುವಿಗೆ ಅಣುಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
| |
− | |-
| |
− | || 02:14
| |
− | || ಟೂಲ್ ಬಾರ್ ನಲ್ಲಿರುವ '''Draw tool''' ಐಕಾನ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | || 02:18
| |
− | || ಕೊನೆಯ '''Carbon''' ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಡ್ರ್ಯಾಗ್ ಮಾಡಿ.
| |
− | |-
| |
− | || 02:23
| |
− | ||ಅವಶ್ಯವಿರುವಷ್ಟು ಜಲಜನಕ ಅಣುಗಳ ಜತೆಗೆ ಒಂದು ಕಾರ್ಬನ್ ಅಣು ಸೇರ್ಪಡೆಯಾಗುತ್ತದೆ.
| |
− | |-
| |
− | || 02:27
| |
− | ||ಈಗ ನಾವು ಪ್ಯಾನಲ್ ನಲ್ಲಿ '''pentane'''(ಪೆಂಟೇನ್) ನ ಅಣುವನ್ನು ಹೊಂದಿದ್ದೇವೆ.
| |
− | |-
| |
− | || 02:32
| |
− | ||ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, '''Draw tool''' ಅನ್ನು ಬಳಸಿ, ಅಣುಗಳನ್ನು ಸೇರಿಸಿಬಹುದು.
| |
− | |-
| |
− | || 02:39
| |
− | || ಒಂದು ಹೊಸ ವಿಂದೋವನ್ನು ಓಪನ್ ಮಾಡಿ. '''Draw tool''' ಅನ್ನು ಬಳಸಿ ಪ್ರೊಪೇನ್ ಅನ್ನು ಬರೆಯಿರಿ.
| |
− | |-
| |
− | || 02:45
| |
− | || ಈಗ '''Ethane''' ಅಣು ಅನ್ನು ಪಡೆಯಲು, ಜಲಜನಕದ ಜತೆ ಕೊನೆಯ ಕಾರ್ಬನ್ ಅಣುವನ್ನು ಡಿಲೀಟ್ ಮಾಡೋಣ.
| |
− | |-
| |
− | || 02:52
| |
− | || ಅಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ '''Selection tool''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 02:57
| |
− | || ಆಯ್ಕೆ ಮಾಡಿಕೊಳ್ಳಲು, ಕೊನೆಯ ಕಾರ್ಬನ್ ಅಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
| |
− | |-
| |
− | || 03:02
| |
− | ||ಆಯ್ಕೆ ಮಾಡಿದ ಅಣುಗಳು ನೀಲಿ ಬಣ್ಣದಲ್ಲಿ ಕಾಣುತ್ತದೆ.
| |
− | |-
| |
− | || 03:06
| |
− | || ಡಿಲೀಟ್ ಮಾಡಲು '''Backspace''' ಅನ್ನು ಒತ್ತಿ, ಅಥವಾ '''Edit''' ಮೆನ್ಯುವಿನಲ್ಲಿ ''' clear ''' ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.
| |
− | |-
| |
− | || 03:14
| |
− | ||ರಿಡೂ ಮಾಡಲು, '''Ctrl ಮತ್ತು Z ''' ಕೀ ಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | || 03:20
| |
− | || ಈಗ ನಾವು ಅಣುವಿನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನೋಡುವೆವು.
| |
− | |-
| |
− | || 03:26
| |
− | || ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ '''Draw tool''' ಐಕಾನ್ ಅನ್ನು ಆಯ್ಕೆ ಮಾಡಿ.
| |
− | |-
| |
− | || 03:31
| |
− | ||ಎಡ ಭಾಗದಲ್ಲಿ '''Draw Settings''' ಮೆನ್ಯು ಓಪನ್ ಆಗುತ್ತದೆ.
| |
− | |-
| |
− | || 03:35
| |
− | || '''Element ''' ಡ್ರಾಪ್ ಡೌನ್ ಮೆನ್ಯುವಿನಲ್ಲಿ ಡಿಫಾಲ್ಟ್ ಆಗಿ '''Carbon''' ಆಯ್ಕೆಯಾಗಿರುತ್ತದೆ.
| |
− | |-
| |
− | || 03:40
| |
− | || ಡಬಲ್ ಬಾಂಡ್ ಅನ್ನು ಪರಿಚಯಿಸಲು, '''Bond Order ''' ಡ್ರಾಪ್ ಡೌನ್ ಮೆನ್ಯುವಿನಲ್ಲಿ, '''Double''' ಅನ್ನು ಆಯ್ಕೆ ಮಾಡಿ.
| |
− | |-
| |
− | || 03:46
| |
− | || ಡಬಲ್ ಬಾಂಡ್ ಆಗಿ ಪರಿವರ್ತಿಸಲು, C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | || 03:52
| |
− | || ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, '''Bond Order''' ನಿಂದ '''Triple''' ಅನ್ನು ಆಯ್ಕೆ ಮಾಡಿಕೊಳ್ಳಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 03:59
| |
− | || ಬಾಂಡ್ ಗಳನ್ನು ಡಿಲೀಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 04:04
| |
− | || ಇದರಿಂದ ಎರಡು ಬೇರೆ ಬೇರೆ ಅಣುಗಳು ಆಗುತ್ತವೆ.
| |
− | |-
| |
− | || 04:08
| |
− | || ಈಗ ಈ ಅಣುಗಳನ್ನು ಪುನರ್ಜೋಡಿಸೋಣ.
| |
− | |-
| |
− | || 04:11
| |
− | || ಒಂದು ಅಣುವಿನ ಕಾರ್ಬನ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಅಣುವಿನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
| |
− | |-
| |
− | || 04:18
| |
− | || ನಾವು '''Bond Centric Manipulation''' (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ಬಾಂಡ್ ಗಳನ್ನು ತಿರುಗಿಸಬಹುದು ಅಥವಾ ಬಾಂಡ್ ನ ಉದ್ದವನ್ನು ಬದಲಿಸಬಹುದು.
| |
− | |-
| |
− | || 04:24
| |
− | || ಟೂಲ್ ಬಾರ್ ನಲ್ಲಿ '''Bond Centric Manipulation tool''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 04:29
| |
− | || ಎಡಭಾಗದಲ್ಲಿ, '''Bond Centric Manipulate ''' ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.
| |
− | |-
| |
− | || 04:34
| |
− | || ಡಿಫಾಲ್ಟ್ ಆಗಿ, '''Show Angles''' ಮತ್ತು '''Snap-to Bonds''' ಆಯ್ಕೆಗಳು ಚೆಕ್ ಆಗಿರುತ್ತವೆ.
| |
− | |-
| |
− | || 04:39
| |
− | ||'''Snap-to Threshold''' 10ಡಿಗ್ರಿ ಎಂದು ಸೆಟ್ ಆಗಿದೆ.
| |
− | |-
| |
− | || 04:43
| |
− | ||ಬಳಕೆದಾರರು, ಅವರ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
| |
− | |-
| |
− | || 04:49
| |
− | || ಕೋನಗಳನ್ನು ತೋರಿಸಲು, ಎರಡು ಅಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 04:55
| |
− | || ನಾವು ಬಾಂಡ್ ಗಳ ಪರಿಭ್ರಮಣ(ರೊಟೇಷನ್) ದ ಸಮತಲವನ್ನು (ಪ್ಲೇನ್) ಹೊಂದಿಸಬೇಕು.
| |
− | |-
| |
− | ||04:59
| |
− | || ಸಮತಲವನ್ನು ಹೊಂದಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಮೇಲೆ ಕೆಳಗೆ ಚಲಿಸಿ.
| |
− | |-
| |
− | || 05:05
| |
− | || ಅಣುಗಳ ನಡುವಿನ ಸಮತಲ ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
| |
− | |-
| |
− | || 05:11
| |
− | || ತಿರುಗಿಸಲು, ಅಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ, ಚಲಿಸಿ.
| |
− | |-
| |
− | || 05:16
| |
− | ||ಅಣುಗಳೊಂದಿಗೆ ಹೊಂದಿಕೊಂಡ ಬಾಂಡ್ ಅಣುಗಳ ಸಮೇತ ನಿಗದಿತ ಸಮತಲದಲ್ಲಿ ಪರಿಭ್ರಮಣೆ (ರೋಟೇಟ್) ಆಗುತ್ತದೆ.
| |
− | |-
| |
− | || 05:21
| |
− | ||ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
| |
− | |-
| |
− | || 05:27
| |
− | || ಈಗ ನಾವು ಹೈಡ್ರೋಜನ್ ಗಳನ್ನು ಮೀಥೈಲ್ ಗುಂಪುಗಳಾಗಿ ಪರಿವರ್ತಿಸುವುದು ಹೇಗೆ ಎಂದು ತೋರಿಸುವೆವು.
| |
− | |-
| |
− | || 05:32
| |
− | || '''Build ''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು '''Change H To Methyl''' ಅನ್ನು ಕ್ಲಿಕ್ ಮಾಡಿ.
| |
− | |-
| |
− | || 05:38
| |
− | || ಎಲ್ಲಾ'''Hydrogen''' ಗಳು ಈಗ '''Methyl''' ಗುಂಪುಗಾಳಾಗಿ ಪರಿವರ್ತನೆಗೊಂಡಿವೆ.
| |
− | |-
| |
− | || 05:43
| |
− | ||ಬದಲಾವಣೆಗಳನ್ನು ರದ್ದುಗೊಳಿಸಲು, '''CTRL''' ಮತ್ತು ''' Z ''' ಕೀಲಿಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | ||05:49
| |
− | || ನಾವು ನಿರ್ದಿಷ್ಟವಾದ '''hydrogen''' ಅಣುವನ್ನು ಆಯ್ಕೆ ಮಾಡಿಕೊಂಡು ಅದನ್ನು '''methyl''' ಗುಂಪಾಗಿ ಪರಿವರ್ತಿಸಬಹುದು.
| |
− | |-
| |
− | ||05:55
| |
− | || ಟೂಲ್ ಬಾರ್ ನಲ್ಲಿರುವ '''Selection tool ''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 05:59
| |
− | || ಆಯ್ಕೆಮಾಡಿಕೊಳ್ಳಲು ಕೊನೆಯ ಕಾರ್ಬನ್ ಅಣುವಿಗೆ ಹೊಂದಿಕೊಂಡಿರುವ '''hydrogen''' ಅನ್ನು ಕ್ಲಿಕ್ ಮಾಡಿ.
| |
− | |-
| |
− | || 06:04
| |
− | || '''Build''' ಮೆನ್ಯುವಿಗೆ ಹೋಗಿ , '''Change H to Methyl''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 06:10
| |
− | ||ಆಯ್ಕೆ ಮಾಡಿಕೊಂಡ '''Hydrogen''' , '''methyl''' ಗುಂಪಾಗಿ ಬದಲಿಸ್ಪಡುತ್ತದೆ.
| |
− | |-
| |
− | || 06:15
| |
− | || ಡಿಸೆಲೆಕ್ಟ್ ಮಾಡಲು, '''Ctrl, Shift''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | || 06:22
| |
− | || ಈಗ ರಚನೆ ಗಳನ್ನು ಕಾಪಿ, ಪೇಸ್ಟ್ ಮತ್ತು ಜಾಯಿನ್(ಕೂಡಿಸುವುದು)ಮಾಡುವುದು ಹೇಗೆ ಎಂದು ನೋಡೋಣ.
| |
− | |-
| |
− | || 06:28
| |
− | || ಹೊಸ ವಿಂಡೋವನ್ನು ಓಪನ್ ಮಾಡಲು, '''File'''-> '''New''' ಅನ್ನು ಕ್ಲಿಕ್ ಮಾಡಿ.
| |
− | |-
| |
− | || 06:33
| |
− | || ನಾವು '''Maltose'''(ಮಾಲ್ಟೋಸ್) ಅಣುವನ್ನು ರಚಿಸುವುದನ್ನು ಕಲಿಯುವೆವು.
| |
− | |-
| |
− | || 06:37
| |
− | ||'''Maltose''' ಇದು ಎರಡು '''glucose''' (ಗ್ಲುಕೋಸ್) ಅಣುಗಳಿಂದ ಮಾಡಲ್ಪಟ್ಟಿದೆ.
| |
− | |-
| |
− | || 06:41
| |
− | || '''glucose''' ಅಣುವನ್ನು ಸೇರಿಸಲು, '''Build''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 06:46
| |
− | || ಕೆಳಕ್ಕೆ ಸ್ಕ್ರೋಲ್ ಮಾಡಿ, '''Insert''' -> '''Fragment''' ಅನ್ನು ಕ್ಲಿಕ್ ಮಾಡಿ.
| |
− | |-
| |
− | || 06:51
| |
− | || '''Insert''' -> '''Fragment''' ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
| |
− | |-
| |
− | || 06:55
| |
− | || ಈ ಪಟ್ಟಿಯ ಕೆಳಕ್ಕೆ ಸ್ಕ್ರೋಲ್ ಮಾಡಿ, '''Cyclic sugar''' (ಸೈಕ್ಲಿಕ್ ಶುಗರ್) ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | || 07:01
| |
− | || ಒಂದು ಸಬ್-ಮೆನ್ಯು ಕಾಣಿಸುತ್ತದೆ.
| |
− | |-
| |
− | || 07:04
| |
− | || ಕೆಳಕ್ಕೆ ಹೋಗಿ '''beta-d-glucopyranose.cml.'''(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
| |
− | |-
| |
− | || 07:10
| |
− | || '''Insert''' ಬಟನ್ ನ ಮೇಲೆ ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
| |
− | |-
| |
− | || 07:16
| |
− | || ಪ್ಯಾನಲ್ ನಲ್ಲಿ '''beta-D-glucopyranose.cml''' (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಕಾಣಿಸುತ್ತದೆ.
| |
− | |-
| |
− | || 07:24
| |
− | || ''' hand ''' ಟೂಲ್ ಅನ್ನು ಬಳಸಿ ಇದನ್ನು ಮಧ್ಯಕ್ಕೆ ತನ್ನಿ.
| |
− | |-
| |
− | || 07:28
| |
− | || ಈಗ ಇನ್ನೊಂದು '''glucose''' ಅಣುವನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
| |
− | |-
| |
− | || 07:33
| |
− | || ಮೆನ್ಯು ಬಾರ್ ನಲ್ಲಿರುವ '''Edit''' ಮೆನ್ಯುವನ್ನು ಕ್ಲಿಕ್ ಮಾಡಿ.
| |
− | |-
| |
− | || 07:36
| |
− | || '''Copy''' ಯ ಮೇಲೆ ಕ್ಲಿಕ್ ಮಾಡಿ. ಮತ್ತೆ ಎಡಿಟ್ ಮೆನ್ಯುವಿನ ಕೆಳಗೆ ಸ್ಕ್ರೋಲ್ ಮಾಡಿ, '''Paste''' ಅನ್ನು ಕ್ಲಿಕ್ ಮಾಡಿ.
| |
− | |-
| |
− | || 07:44
| |
− | || ಗಮನಿಸಿ: ಕಾಪಿ ಪೇಸ್ಟ್ ಮಾಡುವಾಗ ವಿಂಡೋ ಒಂದು ಕ್ಷಣ ಮಬ್ಬಾಗಿ(ಡಿಮ್) ನಂತರ ಸರಿಹೋಗುತ್ತದೆ.
| |
− | |-
| |
− | || 07:51
| |
− | || ಪ್ಯಾನಲ್ ನಲ್ಲಿ, ಮೊದಲಿರುವ ಅಣುವಿನ ಮೇಲೆ ಹೊಸ ಅಣು ಕಾಪಿ ಆಗಿ ಪೇಸ್ಟ್ ಆಗುತ್ತದೆ.
| |
− | |-
| |
− | || 07:58
| |
− | || ಕರ್ಸರ್ ಹ್ಯಾಂಡ್ ಟೂಲ್ ಆಗಿ ಬದಲಾಗುತ್ತದೆ.
| |
− | |-
| |
− | || 08:01
| |
− | || ಮೊದಲ ಅಣುವಿನಿಂದ ಕಾಪಿ ಮಾಡಿದ ಅಣುವನ್ನು ಹೊರತೆಗೆಯಿರಿ.
| |
− | |-
| |
− | || 08:06
| |
− | ||ಈಗ ಪ್ಯಾನಲ್ ನಲ್ಲಿ ಎರಡು ಬೇರ್ಪಟ್ಟ ಅಣುಗಳಿವೆ.
| |
− | |-
| |
− | || 08:10
| |
− | || ಡಿಸೆಲೆಕ್ಟ್ ಮಾಡಲು '''Ctrl, Shift ''' ಮತ್ತು '''A''' ಕೀಲಿಗಳನ್ನು ಒಟ್ಟಿಗೆ ಒತ್ತಿ.
| |
− | |-
| |
− | || 08:17
| |
− | || ಈಗ ನಾವು ಅಣುಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಅಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
| |
− | |-
| |
− | || 08:25
| |
− | || ಲೇಬಲ್ ಮಾಡಲು, ''' Display Types''' ಡ್ರಾಪ್ ಡೌನ್ ಮೆನ್ಯುವಿನಲ್ಲಿ '''Label''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
| |
− | |-
| |
− | || 08:32
| |
− | || '''Maltose''' ಅನ್ನು ಪಡೆಯಲು ನಾವು ನೀರಿನ ಅಣುವನ್ನು ತೆಗೆಯುವುದು ಅವಶ್ಯವಾಗಿದೆ.
| |
− | |-
| |
− | || 08:37
| |
− | || ಮೊದಲ ಅಣುವಿನ C-1 ನ OH ಗುಂಪನ್ನು ಮತ್ತು ಎರಡನೆಯ ಅಣುವಿನ C-9 ದ ಹೈಡ್ರೋಜನ್ ಅನ್ನು ಡಿಲೀಟ್ ಮಾಡಿ.
| |
− | |-
| |
− | || 08:46
| |
− | || '''Draw tool settings''' ನಲ್ಲಿ '''Carbon''' ಅನ್ನು ಆಯ್ಕೆ ಮಾಡಿ.
| |
− | |-
| |
− | || 08:50
| |
− | || '''Bond Order''' ನಲ್ಲಿ ''' Single''' ಅನ್ನು ಆಯ್ಕೆ ಮಾಡಿ.
| |
− | |-
| |
− | || 08:54
| |
− | || '''Adjust Hydrogens''' ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
| |
− | |-
| |
− | || 08:58
| |
− | || ಮೊದಲ ಅಣುವಿನ C-1 ಮತ್ತು ಎರಡನೇ ಅಣು ನ C-9 ಗಳನ್ನು'''oxygen''' ಅಣುವಿನ ಮೂಲಕ ಜೋಡಿಸಲು , ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
| |
− | |-
| |
− | || 09:07
| |
− | || ಈಗ ನಾವು ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಬೇಕು.
| |
− | |-
| |
− | || 09:11
| |
− | || '''Auto Optimization tool''' ಅನ್ನು ಆಯ್ಕೆ ಮಾಡಿ.
| |
− | |-
| |
− | || 09:15
| |
− | || ಎಡ ಭಾಗದಲ್ಲಿ , '''Auto Optimization settings''' ಮೆನ್ಯು ಕಾಣಿಸುತ್ತದೆ.
| |
− | |-
| |
− | || 09:20
| |
− | || '''MMFF94''' ಫೋರ್ಸ್ ಫೀಲ್ಡ್ ಅನ್ನು ಆಯ್ಕೆ ಮಾಡಿ ಮತ್ತು '''Start''' ನ ಮೇಲೆ ಕ್ಲಿಕ್ ಮಾಡಿ.
| |
− | |-
| |
− | || 09:27
| |
− | || ಆಪ್ಟಿಮೈಜೇಶನ್ ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳಬಹುದು. ಈಗ ನೀವು ಲೇಬಲ್ ಗಳನ್ನು ತೆಗೆಯಬಹುದು.
| |
− | |-
| |
− | || 09:35
| |
− | || ಈಗ ನಾವು ಪ್ಯಾನಲ್ ನಲ್ಲಿ ಆಪ್ಟಿಮೈಜ್ ಆಗಿರುವ '''Maltose''' ನ ರಚನೆ ಅನ್ನು ನೋಡಬಹುದು.
| |
− | |-
| |
− | || 09:40
| |
− | || ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
| |
− | |-
| |
− | || 09:47
| |
− | || ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
| |
− | |-
| |
− | || 09:50
| |
− | || ಬಾಂಡ್ ಗಳನ್ನು ತಿರುಗಿಸಿವುದು(ರೊಟೇಟ್ ಮಾಡುವುದು)
| |
− | |-
| |
− | || 09:52
| |
− | ||ಬಾಂಡ್ ನ ಉದ್ದವನ್ನು ಬದಲಿಸುವುದು,
| |
− | |-
| |
− | || 09:54
| |
− | ||ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು,
| |
− | |-
| |
− | || 09:56
| |
− | ||ರಚನೆಯನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | || 10:00
| |
− | || ಅಸೈನ್ಮೆಂಟ್: '''draw tool''' ಅನ್ನು ಬಳಸಿ, ಬ್ಯೂಟೇನ್ ಅಣುವನ್ನು ರಚಿಸಿ.
| |
− | |-
| |
− | || 10:06
| |
− | ||ಇದನ್ನು '''2,3 dimethyl Butane'''(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
| |
− | |-
| |
− | || 10:10
| |
− | || ಬಾಂಡ್ ಗಳನ್ನು ತಿರುಗಿಸಿ(ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
| |
− | |-
| |
− | || 10:14
| |
− | || '''cellulose'''(ಸೆಲ್ಯುಲೋಸ್) ಅಣುವನ್ನು ರಚಿಸಿ. (ಸುಳಿವು: '''Insert fragment library''' ಯಲ್ಲಿ D- glucose monomer ದೊರೆಯುತ್ತದೆ.)
| |
− | |-
| |
− | || 10:22
| |
− | || UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜ್ಯಾಮಿತಿಯನ್ನು ಆಪ್ಟಿಮೈಜ್ ಮಾಡಿ.
| |
− | |-
| |
− | || 10:27
| |
− | || ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.
| |
− | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.
| |
− | |-
| |
− | || 10:36
| |
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− | |-
| |
− | || 10:44
| |
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ ''' NMEICT, MHRD ''' ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
| |
− | |-
| |
− | || 10:52
| |
− | || ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | ಧನ್ಯವಾದಗಳು
| |
− | |-
| |
− | |}
| |