|
|
Line 1: |
Line 1: |
− |
| |
− | {| border=1
| |
− | || '''Time'''
| |
− | || '''Narration'''
| |
| | | |
− | |-
| |
− | ||00:00
| |
− | || '''LibreOffice Math''' ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
| |
− | |-
| |
− | ||00:04
| |
− | ||ಈ ಟ್ಯುಟೋರಿಯಲ್ ನಲ್ಲಿ ನಾವು: * ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು
| |
− | |-
| |
− | ||00:08
| |
− | || ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದುಹೇಗೆ ಎಂದು ಕಲಿಯುವೆವು.
| |
− | |-
| |
− | ||00:12
| |
− | || ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ 'ರೈಟರ್ ಡಾಕ್ಯುಮೆಂಟ್' ಉದಾಹರಣೆಯಾದ "MathExample1.odt" ಯನ್ನು ತೆರೆಯೋಣ.
| |
− |
| |
− | |-
| |
− | ||00:25
| |
− | ||ನಾವು ಈ ಹಿಂದೆ '''Math''' ಅನ್ನು ಬಳಸಿ ಬರೆದ ಎಲ್ಲಾ ಸೂತ್ರಗಳ ಉದಾಹರಣೆಗಳನ್ನು ಗಮನಿಸಿ.
| |
− | |-
| |
− | ||00:30
| |
− | ||ಈಗ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ ಮತ್ತು ಹೊಸ ಪುಟಕ್ಕೆ ಹೋಗಲು '''Control, Enter''' ಅನ್ನು ಒತ್ತಿ.
| |
− | |-
| |
− | ||00:39
| |
− | || '''Insert''' ಮೆನುವನ್ನು ಕ್ಲಿಕ್ ಮಾಡಿ, ನಂತರ '''Object''' , ನಂತರ '''Formula''' ಅನ್ನು ಕ್ಲಿಕ್ ಮಾಡುವುದರ ಮೂಲಕ '''Math''' ಅನ್ನು ಕಾಲ್ ಮಾಡೋಣ.
| |
− | |-
| |
− | ||00:49
| |
− | || ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ.
| |
− | |-
| |
− | ||00:59
| |
− | ||'Math' ಇದು, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳ ಎಲಿಮೆಂಟ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ '''mark up''' ಅನ್ನು ಹೊಂದಿದೆ.
| |
− | |-
| |
− | ||01:08
| |
− | ||ನಾನು ಸಮಯವನ್ನು ಉಳಿಸಲು ಕೆಲವು ಉದಾಹರಣೆಗಳನ್ನು ಮೊದಲೆ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ ನಾವು '''2 by 3''' ಮ್ಯಾಟ್ರಿಕ್ಸ್ ಅನ್ನು ಬರೆಯುವುದನ್ನು ಕಲಿಯೋಣ.
| |
− | |-
| |
− | ||01:24
| |
− | ||ಈ ಮ್ಯಾಟ್ರಿಕ್ಸ್ 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ.
| |
− | |-
| |
− | ||01:29
| |
− | ||ನಾವು ಮ್ಯಾಟ್ರಿಕ್ಸ್ ನ '''markup''' ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
| |
− | |-
| |
− | ||01:40
| |
− | || ಒಂದು ರೋ ದ ಎಲಿಮೆಂಟ್ ಗಳು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲ್ಪಟ್ಟಿವೆ ಮತ್ತು
| |
− | |-
| |
− | ||01:48
| |
− | ||ರೋ ಗಳು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲ್ಪಟ್ಟಿರುವುದನ್ನು ಗಮನಿಸಿ.
| |
− | |-
| |
− | ||01:55
| |
− | || ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಆವರಣವನ್ನು ಬಳಸಿ.
| |
− | |-
| |
− | ||02:01
| |
− | ||ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ.
| |
− | |-
| |
− | ||02:12
| |
− | ||ಅವುಗಳು ಪ್ರತಿ ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಅದರಿಂದ ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವುದಿಲ್ಲ,
| |
− | |-
| |
− | ||02:22
| |
− | || ಇದನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
| |
− | |-
| |
− | ||02:28
| |
− | ||ಅಂದರೆ, ಬ್ರ್ಯಾಕೆಟ್ ನ ಗಾತ್ರವನ್ನು ಹೊಂದಿಸಲು, 'Left', ಅನ್ನು ಓಪನ್ ಬ್ರ್ಯಾಕೆಟ್ ಗೂ ಮೊದಲು ಮತ್ತು 'Right',ಅನ್ನು ಕ್ಲೋಸ್ ಬ್ರ್ಯಾಕೆಟ್ ಗೂ ಮೊದಲು ಬಳಸಬೇಕು.
| |
− | |-
| |
− | ||02:41
| |
− | || ಈಗ ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು.
| |
− | |-
| |
− | ||02:46
| |
− | || ಒಂದು '''4 by 1''' ಮ್ಯಾಟ್ರಿಕ್ಸ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ.
| |
− | |-
| |
− | ||02:52
| |
− | || 'ರೈಟರ್ ಗ್ರೇ ಬಾಕ್ಸ್' ನಲ್ಲಿ ಬ್ರ್ಯಾಕೆಟ್ ಗಳು ಅನುಗುಣವಾಗಿರುವುದನ್ನು ಗಮನಿಸಿ.
| |
− | |-
| |
− | ||02:57
| |
− | ||ಮ್ಯಾಟ್ರಿಕ್ಸ್ ನ '''markup''' ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ.
| |
− | |-
| |
− | ||03:03
| |
− | ||ಇಲ್ಲಿ ನಾವು ಆವರಣಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು.
| |
− | |-
| |
− | ||03:09
| |
− | ||ಹಾಗಾಗಿ, ಮ್ಯಾಟ್ರಿಕ್ಸ್ ನ '''mark up''' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.
| |
− | |-
| |
− | ||03:17
| |
− | ||ಈಗ ನಾವು ಮ್ಯಾಟ್ರಿಕ್ಸ್ ನ ಸಂಕಲನಕ್ಕೆ ಒಂದು ಉದಾಹರಣೆಯನ್ನು ಬರೆಯೋಣ.
| |
− | |-
| |
− | ||03:23
| |
− | ||ಈಗ, 'ಫಾರ್ಮುಲಾ ಎಡಿಟರ್' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ.
| |
− | |-
| |
− | ||03:28
| |
− | ||ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ '''Enter''' ಅನ್ನು ಒತ್ತಬಹುದು.
| |
− | |-
| |
− | ||03:36
| |
− | ||ಮೊದಲು ನಾವು ಎರಡು '''2 by 3''' ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ.
| |
− | |-
| |
− | ||03:46
| |
− | ||ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ(+) ಚಿಹ್ನೆಯನ್ನು ಸೇರಿಸೋಣ.
| |
− | |-
| |
− | ||03:54
| |
− | || ಇದನ್ನು ಮಾಡಲು ನಾವು , 'ರೈಟರ್ ಗ್ರೇ ಬಾಕ್ಸ್' ನಲ್ಲಿ ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಕ್ಲಿಕ್ ಮಾಡಬಹುದು.
| |
− | |-
| |
− | ||04:03
| |
− | ||ಗಮನಿಸಿ, ಇಲ್ಲಿ 'ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ.
| |
− | |-
| |
− | ||04:12
| |
− | ||ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ.
| |
− | |-
| |
− | ||04:17
| |
− | ||ಇಲ್ಲಿ ಅಧಿಕ(+) ಚಿಹ್ನೆಯಿದೆ.
| |
− | |-
| |
− | ||04:20
| |
− | ||ನಂತರ ಸ್ವಲ್ಪ ಅಂತರದ ನಂತರ ಇಕ್ವಲ್ ಟು (=) ಚಿಹ್ನೆಯನ್ನು ಸೇರಿಸೋಣ.
| |
− | |-
| |
− | ||04:28
| |
− | ||ಮತ್ತು ಈಗ ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಬಲಭಾಗದಲ್ಲಿದೆ.
| |
− | |-
| |
− | ||04:35
| |
− | ||ಗಮನಿಸಿ ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.
| |
− | |-
| |
− | ||04:42
| |
− | ||ಈಗ ಇಲ್ಲಿ ಎರಡು ಮ್ಯಾಟ್ರಿಕ್ಸ್ ಗಳ ಸಂಕಲನದ ಫಲಿತಾಂಶವಿದೆ.
| |
− | |-
| |
− | ||04:47
| |
− | ||ಈಗ ಇದನ್ನು ಸೇವ್ ಮಾಡೋಣ.
| |
− | |-
| |
− | ||04:50
| |
− | ||ಈಗ ನಾವು ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ.
| |
− | |-
| |
− | ||04:58
| |
− | ||ಈಗ ನಾವು ಒಂದು '''2 by 3''' ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು.
| |
− | |-
| |
− | ||05:04
| |
− | ||ಮೊದಲಿಗೆ ನಾವು 4 times ಎಂದು ಟೈಪ್ ಮಾಡಿ, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡೋಣ.
| |
− | |-
| |
− | ||05:10
| |
− | ||ಈಗ ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ ಪೇಸ್ಟ್ ಮಾಡುವೆನು.
| |
− | |-
| |
− | ||05:17
| |
− | ||ನಂತರ ನಾವು ಸ್ವಲ್ಪ ಅಂತರವನ್ನು ಬಿಟ್ಟು ಇಕ್ವಲ್ ಟು (=) ಚಿಹ್ನೆಯನ್ನು
| |
− | |-
| |
− | ||05:24
| |
− | ||ಮ್ಯಾಟ್ರಿಕ್ಸ್ ನ ಗುಣಲಬ್ಧಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.
| |
− | |-
| |
− | ||05:33
| |
− | ||ಹಾಗಾಗಿ ಇಲ್ಲಿ '''2 by 3''' ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವಿದೆ.
| |
− | |-
| |
− | ||05:40
| |
− | ||ಈಗ ನಾವು '''Format''' ಮೆನುವಿನ ಮೇಲೆ ಕ್ಲಿಕ್ ಮಾಡಿ, '''Fonts, Font Size, Alignment''' ಅಥವಾ '''Spacing''' ನ ಆಯ್ಕೆಗಳನ್ನು ಆರಿಸಿಕೊಳ್ಳುವುದರ ಮೂಲಕ ಮ್ಯಾಟ್ರಿಕ್ಸ್ ಅನ್ನು ಫಾರ್ಮ್ಯಾಟ್ ಮಾಡಬಹುದು.
| |
− | |-
| |
− | ||05:51
| |
− | ||ಉದಾಹರಣೆಗೆ, ಈಗ '''Spacing''' ಅನ್ನು ಆಯ್ಕೆ ಮಾಡಿಕೊಳ್ಳೋಣ.
| |
− | |-
| |
− | ||05:55
| |
− | || ಬಲಭಾಗದಲ್ಲಿರುವ '''Category''' ಡ್ರಾಪ್-ಡೌನ್ ನಲ್ಲಿ, '''Matrices''' ಅನ್ನು ಆಯ್ಕೆ ಮಾಡಿಕೊಳ್ಳೋಣ.
| |
− | |-
| |
− | ||06:02
| |
− | ||ಮತ್ತು '''Line spacing''' ಅನ್ನು 20 ಶೇಕಡಾ ಮತ್ತು '''column spacing''' ಅನ್ನು 50 ಶೇಕಡಾ ಎಂದು ಬದಲಿಸಿ, '''OK''' ಯನ್ನು ಕ್ಲಿಕ್ ಮಾಡಿ.
| |
− | |-
| |
− | ||06:17
| |
− | ||ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾಗಿ ಸ್ಥಳ ಕೊಟ್ಟು ಜೋಡಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ.
| |
− | |-
| |
− | ||06:23
| |
− | ||ಈಗ '''File''' ಮೆನುವಿನಲ್ಲಿರುವ '''Save''' ಅನ್ನು ಕ್ಲಿಕ್ ಮಾಡಿ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
| |
− | |-
| |
− | ||06:29
| |
− | ||ಈಗ ನಾವು, ಮ್ಯಾಟ್ರಿಕ್ಸ್ ಗಳನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು.
| |
− | |-
| |
− | ||06:37
| |
− | ||ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆದು, ಅವುಗಳನ್ನು '''equal to''' ಚಿಹ್ನೆಯ ಮೇಲೆ ಹೊಂದಿಸಬಹುದು.
| |
− | |-
| |
− | ||06:46
| |
− | ||ಈಗ ನಾವು ಪರದೆಯ ಮೇಲೆ ತೋರಿಸಿದಂತೆ ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆಯೋಣ.
| |
− | |-
| |
− | ||06:52
| |
− | ||ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ ಎಂಬುದನ್ನು ಗಮನಿಸಿ.
| |
− | |-
| |
− | ||06:58
| |
− | ||ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.
| |
− | |-
| |
− | ||07:03
| |
− | ||ನಾವು ಸಮೀಕರಣದ ಪ್ರತಿ ಭಾಗವನ್ನು ವಿಭಜಿಸಿ ಮತ್ತು ಪ್ರತಿ ಭಾಗವನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಎಂದು ಭಾವಿಸಬಹುದು.
| |
− | |-
| |
− | ||07:10
| |
− | ||ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, '''equal to''' ಚಿಹ್ನೆಯು ಒಂದು ಭಾಗವಾಗಿದೆ.
| |
− | |-
| |
− | ||07:20
| |
− | ||ಎರಡು ಬಾರಿ '''Enter''' ಅನ್ನು ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.
| |
− | |-
| |
− | ||07:26
| |
− | || ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.
| |
− | |-
| |
− | ||07:31
| |
− | ||ಇಲ್ಲಿ ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ, ಮತ್ತು ಸಮೀಕರಣದ ಪ್ರತಿ ಭಾಗವನ್ನು ಎಲಿಮೆಂಟ್ ಎಂದು ಭಾವಿಸಿ, ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ.
| |
− | |-
| |
− | ||07:43
| |
− | ||ನಾವು ಎರಡು ಸಮೀಕರಣ ವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.
| |
− | |-
| |
− | ||07:50
| |
− | ||ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣ ಗಳ ಜೋಡಣೆಯಿದೆ.
| |
− | |-
| |
− | ||07:56
| |
− | || ಈಗ ಇನ್ನೊಂದು ಸಮೀಕರಣ ಗಳ ಜೊತೆಯನ್ನು ಬರೆಯೋಣ.
| |
− | |-
| |
− | ||07:59
| |
− | ||ಇಲ್ಲಿ ನಾವು ಇಕ್ವಲ್ ಟು ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮನಾದ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ.
| |
− | |-
| |
− | ||08:09
| |
− | ||ಸ್ಕ್ರೀನ್ ನ ಮೇಲಿರುವ ಸಮೀಕರಣ ಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ.
| |
− | |-
| |
− | ||08:16
| |
− | ||ಅವುಗಳನ್ನು ಹೊಂದಿಸಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ '''Enter''' ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.
| |
− | |-
| |
− | ||08:25
| |
− | |ಹಾಗಾಗಿ ಇಲ್ಲಿ ನಾವು, ಇಕ್ವಲ್ ಟು ಚಿಹ್ನೆಯ ಬಲ ಮತ್ತು ಎಡ ಭಾಗಗಳಲ್ಲಿ ಹೊಂದಿಸಲು ಕ್ರಮವಾಗಿ, '''alignr''' ಮತ್ತು '''alignl''' ಗಳನ್ನು ಬಳಸಿದ್ದೇವೆ.
| |
− | |-
| |
− | ||08:36
| |
− | ||ಮತ್ತು ಇಲ್ಲಿ ನಮ್ಮ ಸರಿಯಾಗಿ ಹೊಂದಿಸಿದ ಸಮೀಕರಣಗಳ ಜೊತೆಯಿದೆ.
| |
− | |-
| |
− | ||08:41
| |
− | ||ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
| |
− | |-
| |
− | ||08:43
| |
− | ||ಒಂದು 2x3 ಮ್ಯಾಟ್ರಿಕ್ಸ್ ಅನ್ನು 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಹಂತಗಳನ್ನು ಬರೆಯಿರಿ ಮತ್ತು 'ಫಾಂಟ್ ಸೈಜ್' ಮತ್ತು 'ಸ್ಪೇಸಿಂಗ್' ಅನ್ನು ಬದಲಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ.
| |
− | |-
| |
− | ||08:56
| |
− | || ಮೂರು ಸಮೀಕರಣ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಬರೆಯಿರಿ.
| |
− | |-
| |
− | ||09:04
| |
− | ||ಇಲ್ಲಿಗೆ ನಾವು '''LibreOffice Math''' ನಲ್ಲಿರುವ '''Matrix and Aligning equations''' ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
| |
− | |-
| |
− | ||09:11
| |
− | ||ಈ ಟ್ಯುಟೋರಿಯಲ್ ನಲ್ಲಿ ನಾವು :
| |
− | |-
| |
− | ||09:15
| |
− | || ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು-ಇವುಗಳ ಕುರಿತು ಕಲಿತಿದ್ದೇವೆ.
| |
− | |-
| |
− | ||09:20
| |
− | ||'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
| |
− | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
| |
− | |-
| |
− | ||09:32
| |
− | ||ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
| |
− | |-
| |
− | ||09:37
| |
− | ||ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
| |
− | |-
| |
− | ||09:40
| |
− | || ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
| |
− | ಧನ್ಯವಾದಗಳು.
| |
− | |}
| |