Difference between revisions of "LibreOffice-Suite-Math/C2/Matrices-Aligning-Equations/Kannada"

From Script | Spoken-Tutorial
Jump to: navigation, search
Line 1: Line 1:
 +
 
{| border=1
 
{| border=1
 
|| '''Time'''
 
|| '''Time'''
Line 11: Line 12:
 
|-
 
|-
 
||00:08
 
||00:08
||ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದು ಹೇಗೆ ಎಂದು ಕಲಿಯುವೆವು.
+
|| ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದುಹೇಗೆ ಎಂದು ಕಲಿಯುವೆವು.
 
|-
 
|-
||00:12
+
||00:12  
|| ಇದಕ್ಕಾಗಿ, ಮೊದಲು ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ ನಮ್ಮ '''Writer document''' ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ.
+
|| ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ 'ರೈಟರ್ ಡಾಕ್ಯುಮೆಂಟ್' ಉದಾಹರಣೆಯಾದ "MathExample1.odt" ಯನ್ನು ತೆರೆಯೋಣ.
 +
 
 
|-
 
|-
||00:25
+
||00:25  
|| ನಾವು ಹಿಂದಿನ ಉದಾಹರಣೆಗಳಲ್ಲಿ '''Math''' ಅನ್ನು ಬಳಸಿ ಬರೆದ ಎಲ್ಲ ಸೂತ್ರಗಳನ್ನು ಗಮನಿಸಿ.  
+
||ನಾವು ಈ ಹಿಂದೆ '''Math''' ಅನ್ನು ಬಳಸಿ ಬರೆದ ಎಲ್ಲಾ ಸೂತ್ರಗಳ ಉದಾಹರಣೆಗಳನ್ನು ಗಮನಿಸಿ.
 
|-
 
|-
 
||00:30
 
||00:30
|| ಇಲ್ಲಿ, ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡೋಣ. ನಂತರ ಹೊಸ ಪುಟಕ್ಕೆ ಹೋಗಲು '''Control, Enter''' ಅನ್ನು ಒತ್ತೋಣ.
+
||ಈಗ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ ಮತ್ತು ಹೊಸ ಪುಟಕ್ಕೆ ಹೋಗಲು '''Control, Enter''' ಅನ್ನು ಒತ್ತಿ.
 
|-
 
|-
 
||00:39
 
||00:39
Line 26: Line 28:
 
|-
 
|-
 
||00:49
 
||00:49
|| ಗಣಿತದಲ್ಲಿ ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ.  
+
|| ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ.  
 
|-
 
|-
 
||00:59
 
||00:59
||'Math' ನಲ್ಲಿ, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ '''mark up''' ಗಳಿವೆ.
+
||'Math' ಇದು, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳ ಎಲಿಮೆಂಟ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ '''mark up''' ಅನ್ನು ಹೊಂದಿದೆ.  
 
|-
 
|-
 
||01:08
 
||01:08
Line 38: Line 40:
 
|-
 
|-
 
||01:29  
 
||01:29  
||ನಾವು ಮ್ಯಾಟ್ರಿಕ್ಸ್ ನ 'ಮಾರ್ಕ್ ಅಪ್'  ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
+
||ನಾವು ಮ್ಯಾಟ್ರಿಕ್ಸ್ ನ '''markup'''  ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
 
|-
 
|-
 
||01:40
 
||01:40
Line 56: Line 58:
 
|-
 
|-
 
||02:22
 
||02:22
|| ಇದನ್ನು ಪರಿಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
+
|| ಇದನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
 
|-
 
|-
 
||02:28
 
||02:28
Line 65: Line 67:
 
|-
 
|-
 
||02:46
 
||02:46
|| ಒಂದು '''4 by 1''' ಮ್ಯಾಟ್ರಿಕ್ಸ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ.  
+
|| ಒಂದು '''4 by 1''' ಮ್ಯಾಟ್ರಿಕ್ಸ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ.  
 
|-
 
|-
 
||02:52
 
||02:52
Line 71: Line 73:
 
|-
 
|-
 
||02:57
 
||02:57
||ಮ್ಯಾಟ್ರಿಕ್ಸ್ ನ  'ಮಾರ್ಕ್ ಅಪ್' ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ.  
+
||ಮ್ಯಾಟ್ರಿಕ್ಸ್ ನ  '''markup''' ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ.  
 
|-
 
|-
 
||03:03
 
||03:03
Line 77: Line 79:
 
|-
 
|-
 
||03:09
 
||03:09
||ಹಾಗಾಗಿ, ಮ್ಯಾಟ್ರಿಕ್ಸ್ ನ  'ಮಾರ್ಕಪ್' ಅನ್ನು ಬಳಸಿ, ನಾವು ಬೇಕಾದ ಡೈಮೆನ್ಷನ್ ನ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.  
+
||ಹಾಗಾಗಿ, ಮ್ಯಾಟ್ರಿಕ್ಸ್ ನ  '''mark up''' ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.  
 
|-
 
|-
 
||03:17
 
||03:17
Line 83: Line 85:
 
|-
 
|-
 
||03:23
 
||03:23
||ಈಗ, 'ಫಾರ್ಮುಲಾ ಎಡಿಟರ್ ' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ.  
+
||ಈಗ, 'ಫಾರ್ಮುಲಾ ಎಡಿಟರ್' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ.  
 
|-
 
|-
 
||03:28
 
||03:28
||ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ  '''Enter''' ಕೀಲಿಯನ್ನು ಒತ್ತಬಹುದು.
+
||ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ  '''Enter''' ಅನ್ನು ಒತ್ತಬಹುದು.
 
|-
 
|-
 
||03:36
 
||03:36
||ಮೊದಲು ನಾವು  ಎರಡು  '''2 by 3''' ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ.  
+
||ಮೊದಲು ನಾವು  ಎರಡು  '''2 by 3''' ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ.  
 
|-
 
|-
 
||03:46
 
||03:46
||ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಪ್ಲಸ್ ಚಿಹ್ನೆಯನ್ನು ಸೇರಿಸೋಣ.
+
||ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ(+) ಚಿಹ್ನೆಯನ್ನು ಸೇರಿಸೋಣ.
 
|-
 
|-
 
||03:54
 
||03:54
Line 101: Line 103:
 
|-
 
|-
 
||04:12
 
||04:12
||ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಪ್ಲಸ್ (+) ಚಿಹ್ನೆಯನ್ನು ಟೈಪ್ ಮಾಡಿ.  
+
||ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ.  
 
|-
 
|-
 
||04:17
 
||04:17
||ಇಲ್ಲಿ ಪ್ಲಸ್(+) ಚಿಹ್ನೆಯಿದೆ.  
+
||ಇಲ್ಲಿ ಅಧಿಕ(+) ಚಿಹ್ನೆಯಿದೆ.  
 
|-
 
|-
 
||04:20
 
||04:20
Line 113: Line 115:
 
|-
 
|-
 
||04:35
 
||04:35
||ಗಮನಿಸಿ, ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.  
+
||ಗಮನಿಸಿ ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.  
 
|-
 
|-
 
||04:42
 
||04:42
Line 119: Line 121:
 
|-
 
|-
 
||04:47
 
||04:47
||ಈಗ ಇದನ್ನು  '''save''' ಮಾಡೋಣ.
+
||ಈಗ ಇದನ್ನು  ಸೇವ್ ಮಾಡೋಣ.
 
|-
 
|-
 
||04:50
 
||04:50
Line 137: Line 139:
 
|-
 
|-
 
||05:24
 
||05:24
||ಮ್ಯಾಟ್ರಿಕ್ಸ್ ನ ಗುಣಲಬ್ದಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ದದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.  
+
||ಮ್ಯಾಟ್ರಿಕ್ಸ್ ನ ಗುಣಲಬ್ಧಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.  
 
|-
 
|-
 
||05:33
 
||05:33
||ಹಾಗಾಗಿ ಇಲ್ಲಿ '''2 by 3''' ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ದವಿದೆ.  
+
||ಹಾಗಾಗಿ ಇಲ್ಲಿ '''2 by 3''' ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವಿದೆ.  
 
|-
 
|-
 
||05:40
 
||05:40
Line 161: Line 163:
 
|-
 
|-
 
||06:29
 
||06:29
||ಈಗ ನಾವು, '''matrices''' ಅನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು.  
+
||ಈಗ ನಾವು, ಮ್ಯಾಟ್ರಿಕ್ಸ್ ಗಳನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು.  
 
|-
 
|-
 
||06:37
 
||06:37
||ಉದಾಹರಣೆಗೆ, ನಾವು 'ಸೈಮಲ್ಟೇನಿಯಸ್ ಇಕ್ವೇಷನ್' ಗಳನ್ನು ಬರೆದು, ಅವುಗಳನ್ನು  '''equal to''' ಅಕ್ಷರದ ಮೇಲೆ ಹೊಂದಿಸಬಹುದು.
+
||ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆದು, ಅವುಗಳನ್ನು  '''equal to''' ಚಿಹ್ನೆಯ ಮೇಲೆ ಹೊಂದಿಸಬಹುದು.
 
|-
 
|-
 
||06:46
 
||06:46
||ಈಗ ನಾವು ಸ್ಕ್ರೀನ್ ನ  ಮೇಲೆ ತೋರಿಸಿದಂತೆ 'ಸೈಮಲ್ಟೇನಿಯಸ್ ಇಕ್ವೇಷನ್'ಗಳನ್ನು ಬರೆಯೋಣ.  
+
||ಈಗ ನಾವು ಪರದೆಯ ಮೇಲೆ ತೋರಿಸಿದಂತೆ ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆಯೋಣ.  
 
|-
 
|-
 
||06:52
 
||06:52
||ಅವುಗಳು ಇಕ್ವಲ್ ಟು ಅಕ್ಷರದ ಮೇಲೆ ಸರಿಯಾಗಿ ಹೊಂದಿಸಲು ಆಗಿಲ್ಲ ಎಂಬುದನ್ನು ಗಮನಿಸಿ.  
+
||ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ ಎಂಬುದನ್ನು ಗಮನಿಸಿ.  
 
|-
 
|-
 
||06:58
 
||06:58
||ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು, ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.  
+
||ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.  
 
|-
 
|-
 
||07:03
 
||07:03
Line 179: Line 181:
 
|-
 
|-
 
||07:10
 
||07:10
||ಇಲ್ಲಿ,  '2x' ಒಂದು ಭಾಗ, 'y' ಒಂದು ಭಾಗ, '''equal to''' ಅಕ್ಷರವು ಒಂದು ಭಾಗವಾಗಿದೆ.  
+
||ಇಲ್ಲಿ,  '2x' ಒಂದು ಭಾಗ, 'y' ಒಂದು ಭಾಗ, '''equal to''' ಚಿಹ್ನೆಯು ಒಂದು ಭಾಗವಾಗಿದೆ.  
 
|-
 
|-
 
||07:20
 
||07:20
||ಎರಡು ಬಾರಿ '''Enter''' ಅನ್ನು ಒತ್ತಿ. ಮಾರ್ಕಪ್ ಅನ್ನು  '''Copy''' ಮಾಡಿ,  '''paste''' ಮಾಡಿ.
+
||ಎರಡು ಬಾರಿ '''Enter''' ಅನ್ನು ಒತ್ತಿ. ಮಾರ್ಕಪ್ ಅನ್ನು  ಕಾಪಿ ಮಾಡಿ,  ಪೇಸ್ಟ್ ಮಾಡಿ.
 
|-
 
|-
 
||07:26
 
||07:26
|| ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.  
+
|| ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.  
 
|-
 
|-
 
||07:31
 
||07:31
Line 191: Line 193:
 
|-
 
|-
 
||07:43
 
||07:43
||ನಾವು ಎರಡು ಸಮೀಕರಣವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.  
+
||ನಾವು ಎರಡು ಸಮೀಕರಣ ವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.  
 
|-
 
|-
 
||07:50
 
||07:50
||ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣಗಳ ಜೋಡಣೆಯಿದೆ.  
+
||ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣ ಗಳ ಜೋಡಣೆಯಿದೆ.  
 
|-
 
|-
 
||07:56
 
||07:56
|| ಈಗ ಇನ್ನೊಂದು ಸಮೀಕರಣಗಳ ಜೊತೆಯನ್ನು ಬರೆಯೋಣ.  
+
|| ಈಗ ಇನ್ನೊಂದು ಸಮೀಕರಣ ಗಳ ಜೊತೆಯನ್ನು ಬರೆಯೋಣ.  
 
|-
 
|-
 
||07:59
 
||07:59
Line 203: Line 205:
 
|-
 
|-
 
||08:09
 
||08:09
||ಸ್ಕ್ರೀನ್ ನ ಮೇಲಿರುವ ಸಮೀಕರಣಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಅಕ್ಷರದ ಮೇಲೆ ಸರಿಯಾಗಿ ಹೊಂದಿಸಲು ಆಗಿಲ್ಲ.
+
||ಸ್ಕ್ರೀನ್ ನ ಮೇಲಿರುವ ಸಮೀಕರಣ ಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ.  
 
|-
 
|-
 
||08:16
 
||08:16
||ಅವುಗಳನ್ನು ಹೊಂದಿಸಲು ಮಾಡಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ '''Enter''' ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.  
+
||ಅವುಗಳನ್ನು ಹೊಂದಿಸಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ '''Enter''' ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.  
 
|-
 
|-
 
||08:25
 
||08:25
Line 221: Line 223:
 
|-
 
|-
 
||08:56
 
||08:56
|| ಮೂರು ಇಕ್ವೇಷನ್ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣಗಳನ್ನು ಬರೆಯಿರಿ.  
+
|| ಮೂರು ಸಮೀಕರಣ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಬರೆಯಿರಿ.  
 
|-
 
|-
 
||09:04
 
||09:04
Line 227: Line 229:
 
|-
 
|-
 
||09:11
 
||09:11
||ಸಂಕ್ಷಿಪ್ತವಾಗಿ ನಾವು:
+
||ಈ ಟ್ಯುಟೋರಿಯಲ್ ನಲ್ಲಿ ನಾವು :
 
|-
 
|-
 
||09:15
 
||09:15
|| ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದು- ಇವುಗಳ ಕುರಿತು ಕಲಿತಿದ್ದೇವೆ
+
|| ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು-ಇವುಗಳ ಕುರಿತು ಕಲಿತಿದ್ದೇವೆ.
 
+
 
|-
 
|-
 
||09:20
 
||09:20

Revision as of 13:44, 27 May 2018

Time Narration
00:00 LibreOffice Math ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ ನಾವು: * ಮ್ಯಾಟ್ರಿಕ್ಸ್ ಅನ್ನು ಹೇಗೆ ಬರೆಯುವುದು ಮತ್ತು
00:08 ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣಗಳನ್ನು ಹೊಂದಿಸುವುದುಹೇಗೆ ಎಂದು ಕಲಿಯುವೆವು.
00:12 ಇದಕ್ಕಾಗಿ ಮೊದಲು ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ 'ರೈಟರ್ ಡಾಕ್ಯುಮೆಂಟ್' ಉದಾಹರಣೆಯಾದ "MathExample1.odt" ಯನ್ನು ತೆರೆಯೋಣ.
00:25 ನಾವು ಈ ಹಿಂದೆ Math ಅನ್ನು ಬಳಸಿ ಬರೆದ ಎಲ್ಲಾ ಸೂತ್ರಗಳ ಉದಾಹರಣೆಗಳನ್ನು ಗಮನಿಸಿ.
00:30 ಈಗ ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡಿ ಮತ್ತು ಹೊಸ ಪುಟಕ್ಕೆ ಹೋಗಲು Control, Enter ಅನ್ನು ಒತ್ತಿ.
00:39 Insert ಮೆನುವನ್ನು ಕ್ಲಿಕ್ ಮಾಡಿ, ನಂತರ Object , ನಂತರ Formula ಅನ್ನು ಕ್ಲಿಕ್ ಮಾಡುವುದರ ಮೂಲಕ Math ಅನ್ನು ಕಾಲ್ ಮಾಡೋಣ.
00:49 ಗಣಿತದಲ್ಲಿ, ಮ್ಯಾಟ್ರಿಕ್ಸ್ ಎಂದರೆ, ಸಂಖ್ಯೆ ಅಥವಾ ಚಿಹ್ನೆಗಳ ಒಂದು ಆಯತಾಕಾರದ ಅರೇ ಆಗಿದೆ. ಇವುಗಳನ್ನು ಎಲಿಮೆಂಟ್ ಗಳು ಎಂದು ಕರೆಯುತ್ತಾರೆ.
00:59 'Math' ಇದು, ಮ್ಯಾಟ್ರಿಕ್ಸ್ ಮತ್ತು ಅದರ ರೋ ಮತ್ತು ಕಾಲಮ್ ಗಳ ಎಲಿಮೆಂಟ್ ಗಳನ್ನು ಪ್ರತಿನಿಧಿಸಲು ಪ್ರತ್ಯೇಕವಾದ mark up ಅನ್ನು ಹೊಂದಿದೆ.
01:08 ನಾನು ಸಮಯವನ್ನು ಉಳಿಸಲು ಕೆಲವು ಉದಾಹರಣೆಗಳನ್ನು ಮೊದಲೆ ಬರೆದಿಟ್ಟಿದ್ದೇನೆ. ನಾನು ಅವುಗಳನ್ನು ಕಾಪಿ ಮಾಡಿ ಪೇಸ್ಟ್ ಮಾಡುವೆನು. ಈಗ ನಾವು 2 by 3 ಮ್ಯಾಟ್ರಿಕ್ಸ್ ಅನ್ನು ಬರೆಯುವುದನ್ನು ಕಲಿಯೋಣ.
01:24 ಈ ಮ್ಯಾಟ್ರಿಕ್ಸ್ 2 ರೋ ಗಳು ಮತ್ತು 3 ಕಾಲಮ್ ಗಳನ್ನು ಹೊಂದಿದೆ.
01:29 ನಾವು ಮ್ಯಾಟ್ರಿಕ್ಸ್ ನ markup ಅನ್ನು ಬಳಸುವೆವು ಮತ್ತು 'ಫಾರ್ಮುಲಾ ಎಡಿಟರ್' ವಿಂಡೋ ದಲ್ಲಿ, ಕರ್ಲಿ ಬ್ರ್ಯಾಕೆಟ್ ನಲ್ಲಿ ಅದರ ಎಲ್ಲಾ ಎಲಿಮೆಂಟ್ ಗಳನ್ನು ಸೇರಿಸುವೆವು.
01:40 ಒಂದು ರೋ ದ ಎಲಿಮೆಂಟ್ ಗಳು ಒಂದು ಹ್ಯಾಷ್ ಚಿಹ್ನೆಯಿಂದ ಬೇರ್ಪಡಿಸಲ್ಪಟ್ಟಿವೆ ಮತ್ತು
01:48 ರೋ ಗಳು ಎರಡು ಹ್ಯಾಷ್ ಚಿಹ್ನೆಗಳಿಂದ ಬೇರ್ಪಡಿಸಲ್ಪಟ್ಟಿರುವುದನ್ನು ಗಮನಿಸಿ.
01:55 ಮ್ಯಾಟ್ರಿಕ್ಸ್ ಅನ್ನು ಬ್ರ್ಯಾಕೆಟ್ ನಲ್ಲಿಡಲು ಆವರಣವನ್ನು ಬಳಸಿ.
02:01 ಬ್ರ್ಯಾಕೆಟ್ ಗಳು ಚಿಕ್ಕದಾಗಿದ್ದು, ಮ್ಯಾಟ್ರಿಕ್ಸ್ ನ ಎಲ್ಲಾ ಎಲಿಮೆಂಟ್ ಗಳನ್ನು ಸಂಪೂರ್ಣವಾಗಿ ಮುಚ್ಚಿಲ್ಲ ಎಂಬುದನ್ನು ಗಮನಿಸಿ.
02:12 ಅವುಗಳು ಪ್ರತಿ ಎಲಿಮೆಂಟ್ ನ ಗಾತ್ರದಲ್ಲಿಯೇ ಇವೆ ಮತ್ತು ಅದರಿಂದ ಮ್ಯಾಟ್ರಿಕ್ಸ್ ನ ಗಾತ್ರಕ್ಕೆ ಸರಿಹೊಂದುವುದಿಲ್ಲ,
02:22 ಇದನ್ನು ಬಗೆಹರಿಸಲು, ನಾವು ‘Left’ ಮತ್ತು ‘Right’ ಎಂಬ ಪದಗಳನ್ನು ಬಳಸಬಹುದು.
02:28 ಅಂದರೆ, ಬ್ರ್ಯಾಕೆಟ್ ನ ಗಾತ್ರವನ್ನು ಹೊಂದಿಸಲು, 'Left', ಅನ್ನು ಓಪನ್ ಬ್ರ್ಯಾಕೆಟ್ ಗೂ ಮೊದಲು ಮತ್ತು 'Right',ಅನ್ನು ಕ್ಲೋಸ್ ಬ್ರ್ಯಾಕೆಟ್ ಗೂ ಮೊದಲು ಬಳಸಬೇಕು.
02:41 ಈಗ ನಾನು ಮುಂದಿನ ಉದಾಹರಣೆಯನ್ನು ಕಾಪಿ ಮಾಡಿ, ಪೇಸ್ಟ್ ಮಾಡುವೆನು.
02:46 ಒಂದು 4 by 1 ಮ್ಯಾಟ್ರಿಕ್ಸ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ.
02:52 'ರೈಟರ್ ಗ್ರೇ ಬಾಕ್ಸ್' ನಲ್ಲಿ ಬ್ರ್ಯಾಕೆಟ್ ಗಳು ಅನುಗುಣವಾಗಿರುವುದನ್ನು ಗಮನಿಸಿ.
02:57 ಮ್ಯಾಟ್ರಿಕ್ಸ್ ನ markup ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ.
03:03 ಇಲ್ಲಿ ನಾವು ಆವರಣಗಳ ಬದಲು ಸ್ಕ್ವೇರ್ ಬ್ರ್ಯಾಕೆಟ್ ಗಳನ್ನು ಬಳಸಬಹುದು.
03:09 ಹಾಗಾಗಿ, ಮ್ಯಾಟ್ರಿಕ್ಸ್ ನ mark up ಅನ್ನು ಬಳಸಿ, ನಾವು ಬೇಕಾದ ಅಳತೆಯ ಮ್ಯಾಟ್ರಿಕ್ಸ್ ಗಳನ್ನು ಬರೆಯಬಹುದು.
03:17 ಈಗ ನಾವು ಮ್ಯಾಟ್ರಿಕ್ಸ್ ನ ಸಂಕಲನಕ್ಕೆ ಒಂದು ಉದಾಹರಣೆಯನ್ನು ಬರೆಯೋಣ.
03:23 ಈಗ, 'ಫಾರ್ಮುಲಾ ಎಡಿಟರ್' ವಿಂಡೋದಲ್ಲಿ ಹೊಸ ಸಾಲಿಗೆ ಹೋಗೋಣ.
03:28 ಎರಡು ಹೊಸ ಸಾಲುಗಳನ್ನು ಸೇರಿಸಲು ಎರಡು ಬಾರಿ Enter ಅನ್ನು ಒತ್ತಬಹುದು.
03:36 ಮೊದಲು ನಾವು ಎರಡು 2 by 3 ಮ್ಯಾಟ್ರಿಕ್ಸ್ ಉದಾಹರಣೆಗಳನ್ನು ಒಂದರ ಪಕ್ಕ ಒಂದನ್ನು ಸ್ಕ್ರೀನ್ ನ ಮೇಲೆ ತೋರಿಸಿದಂತೆ ಬರೆಯೋಣ.
03:46 ನಂತರ ಸಂಕಲನವನ್ನು ಸೂಚಿಸಲು, ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಒಂದು ಅಧಿಕ(+) ಚಿಹ್ನೆಯನ್ನು ಸೇರಿಸೋಣ.
03:54 ಇದನ್ನು ಮಾಡಲು ನಾವು , 'ರೈಟರ್ ಗ್ರೇ ಬಾಕ್ಸ್' ನಲ್ಲಿ ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಕ್ಲಿಕ್ ಮಾಡಬಹುದು.
04:03 ಗಮನಿಸಿ, ಇಲ್ಲಿ 'ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ ಕರ್ಸರ್ ಅನ್ನು ಎರಡು ಮ್ಯಾಟ್ರಿಕ್ಸ್ ಮಾರ್ಕಪ್ ಗಳ ನಡುವೆ ಇಡಲಾಗಿದೆ.
04:12 ಈ ಎರಡು ಮ್ಯಾಟ್ರಿಕ್ಸ್ ಗಳ ನಡುವೆ ಅಧಿಕ (+) ಚಿಹ್ನೆಯನ್ನು ಟೈಪ್ ಮಾಡಿ.
04:17 ಇಲ್ಲಿ ಅಧಿಕ(+) ಚಿಹ್ನೆಯಿದೆ.
04:20 ನಂತರ ಸ್ವಲ್ಪ ಅಂತರದ ನಂತರ ಇಕ್ವಲ್ ಟು (=) ಚಿಹ್ನೆಯನ್ನು ಸೇರಿಸೋಣ.
04:28 ಮತ್ತು ಈಗ ಮೊತ್ತವನ್ನು ತೋರಿಸುವ ಮೂರನೇ ಮ್ಯಾಟ್ರಿಕ್ಸ್ ಬಲಭಾಗದಲ್ಲಿದೆ.
04:35 ಗಮನಿಸಿ ನಾವು ನಮ್ಮ ಉದಾಹರಣೆಯಲ್ಲಿ ಗ್ರೀಕ್ ಅಕ್ಷರಗಳನ್ನು ಬಳಸಿದ್ದೇವೆ.
04:42 ಈಗ ಇಲ್ಲಿ ಎರಡು ಮ್ಯಾಟ್ರಿಕ್ಸ್ ಗಳ ಸಂಕಲನದ ಫಲಿತಾಂಶವಿದೆ.
04:47 ಈಗ ಇದನ್ನು ಸೇವ್ ಮಾಡೋಣ.
04:50 ಈಗ ನಾವು ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸುವ ಉದಾಹರಣೆಯನ್ನು ನೋಡೋಣ.
04:58 ಈಗ ನಾವು ಒಂದು 2 by 3 ಮ್ಯಾಟಿಕ್ಸ್ ಅನ್ನು ಬರೆದು ಅದನ್ನು 4 ರಿಂದ ಗುಣಿಸುವೆವು.
05:04 ಮೊದಲಿಗೆ ನಾವು 4 times ಎಂದು ಟೈಪ್ ಮಾಡಿ, ನಂತರ ಮ್ಯಾಟ್ರಿಕ್ಸ್ ಅನ್ನು ಟೈಪ್ ಮಾಡೋಣ.
05:10 ಈಗ ನಾನು ಮ್ಯಾಟ್ರಿಕ್ಸ್ ಅನ್ನು ಕಾಪಿ ಮಾಡಿ, ಅದನ್ನು ಫಾರ್ಮುಲಾ ಎಡಿಟರ್ ವಿಂಡೋದಲ್ಲಿ ಪೇಸ್ಟ್ ಮಾಡುವೆನು.
05:17 ನಂತರ ನಾವು ಸ್ವಲ್ಪ ಅಂತರವನ್ನು ಬಿಟ್ಟು ಇಕ್ವಲ್ ಟು (=) ಚಿಹ್ನೆಯನ್ನು
05:24 ಮ್ಯಾಟ್ರಿಕ್ಸ್ ನ ಗುಣಲಬ್ಧಕ್ಕೂ ಮೊದಲು ಬರೆಯೋಣ. ನಾನು ಮ್ಯಾಟ್ರಿಕ್ಸ್ ನ ಗುಣಲಬ್ಧದ ಮಾರ್ಕಪ್ ಅನ್ನು ಕಾಪಿ ಮಾಡಿ ಪೇಸ್ಟ್ ಮಾಡುತ್ತಿದ್ದೇನೆ.
05:33 ಹಾಗಾಗಿ ಇಲ್ಲಿ 2 by 3 ಮ್ಯಾಟ್ರಿಕ್ಸ್ ಅನ್ನು ಒಂದು ಸಂಖ್ಯೆಯಿಂದ ಗುಣಿಸಿದಾಗ ಬರುವ ಗುಣಲಬ್ಧವಿದೆ.
05:40 ಈಗ ನಾವು Format ಮೆನುವಿನ ಮೇಲೆ ಕ್ಲಿಕ್ ಮಾಡಿ, Fonts, Font Size, Alignment ಅಥವಾ Spacing ನ ಆಯ್ಕೆಗಳನ್ನು ಆರಿಸಿಕೊಳ್ಳುವುದರ ಮೂಲಕ ಮ್ಯಾಟ್ರಿಕ್ಸ್ ಅನ್ನು ಫಾರ್ಮ್ಯಾಟ್ ಮಾಡಬಹುದು.
05:51 ಉದಾಹರಣೆಗೆ, ಈಗ Spacing ಅನ್ನು ಆಯ್ಕೆ ಮಾಡಿಕೊಳ್ಳೋಣ.
05:55 ಬಲಭಾಗದಲ್ಲಿರುವ Category ಡ್ರಾಪ್-ಡೌನ್ ನಲ್ಲಿ, Matrices ಅನ್ನು ಆಯ್ಕೆ ಮಾಡಿಕೊಳ್ಳೋಣ.
06:02 ಮತ್ತು Line spacing ಅನ್ನು 20 ಶೇಕಡಾ ಮತ್ತು column spacing ಅನ್ನು 50 ಶೇಕಡಾ ಎಂದು ಬದಲಿಸಿ, OK ಯನ್ನು ಕ್ಲಿಕ್ ಮಾಡಿ.
06:17 ಮ್ಯಾಟ್ರಿಕ್ಸ್ ಗಳು ಮತ್ತು ಅವುಗಳ ಎಲಿಮೆಂಟ್ ಗಳು ಹೇಗೆ ಸರಿಯಾಗಿ ಸ್ಥಳ ಕೊಟ್ಟು ಜೋಡಿಸಲ್ಪಟ್ಟಿವೆ ಎಂಬುದನ್ನು ಗಮನಿಸಿ.
06:23 ಈಗ File ಮೆನುವಿನಲ್ಲಿರುವ Save ಅನ್ನು ಕ್ಲಿಕ್ ಮಾಡಿ ನಮ್ಮ ಕಾರ್ಯವನ್ನು ಸೇವ್ ಮಾಡೋಣ.
06:29 ಈಗ ನಾವು, ಮ್ಯಾಟ್ರಿಕ್ಸ್ ಗಳನ್ನು ಎರಡು ಅಥವಾ ಹೆಚ್ಚು ಸಮೀಕರಣ ಗಳನ್ನು ಬರೆದು, ಅವುಗಳನ್ನು ಒಂದು ನಿರ್ದಿಷ್ಟವಾದ ಅಕ್ಷರದ ಮೇಲೆ ಹೊಂದಿಸಲು ಬಳಸಬಹುದು.
06:37 ಉದಾಹರಣೆಗೆ, ನಾವು ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆದು, ಅವುಗಳನ್ನು equal to ಚಿಹ್ನೆಯ ಮೇಲೆ ಹೊಂದಿಸಬಹುದು.
06:46 ಈಗ ನಾವು ಪರದೆಯ ಮೇಲೆ ತೋರಿಸಿದಂತೆ ಸೈಮಲ್ಟೇನಿಯಸ್ ಸಮೀಕರಣ ಗಳನ್ನು ಬರೆಯೋಣ.
06:52 ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ ಎಂಬುದನ್ನು ಗಮನಿಸಿ.
06:58 ಹಾಗಾಗಿ, ಇಲ್ಲಿ ನಾವು ಅವುಗಳನ್ನು ಹೊಂದಿಸಲು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಬಹುದು.
07:03 ನಾವು ಸಮೀಕರಣದ ಪ್ರತಿ ಭಾಗವನ್ನು ವಿಭಜಿಸಿ ಮತ್ತು ಪ್ರತಿ ಭಾಗವನ್ನು ಮ್ಯಾಟ್ರಿಕ್ಸ್ ನ ಎಲಿಮೆಂಟ್ ಎಂದು ಭಾವಿಸಬಹುದು.
07:10 ಇಲ್ಲಿ, '2x' ಒಂದು ಭಾಗ, 'y' ಒಂದು ಭಾಗ, equal to ಚಿಹ್ನೆಯು ಒಂದು ಭಾಗವಾಗಿದೆ.
07:20 ಎರಡು ಬಾರಿ Enter ಅನ್ನು ಒತ್ತಿ. ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.
07:26 ಮತ್ತು ಹೊಸ ಮಾರ್ಕಪ್ ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣುತ್ತದೆ.
07:31 ಇಲ್ಲಿ ನಾವು ಮ್ಯಾಟ್ರಿಕ್ಸ್ ಮಾರ್ಕಪ್ ಅನ್ನು ಬಳಸಿದ್ದೇವೆ, ಮತ್ತು ಸಮೀಕರಣದ ಪ್ರತಿ ಭಾಗವನ್ನು ಎಲಿಮೆಂಟ್ ಎಂದು ಭಾವಿಸಿ, ಅವುಗಳನ್ನು # (ಹ್ಯಾಶ್) ಚಿಹ್ನೆಯಿಂದ ಬೇರ್ಪಡಿಸಿದ್ದೇವೆ.
07:43 ನಾವು ಎರಡು ಸಮೀಕರಣ ವನ್ನು ಬೇರ್ಪಡಿಸಲು ಎರಡು ಹ್ಯಾಶ್ ಚಿಹ್ನೆಗಳನ್ನು ಬಳಸಿದ್ದೇವೆ.
07:50 ಹಾಗಾಗಿ ಇಲ್ಲಿ ಸರಿಯಾಗಿ ಹೊಂದಿಸಿದ ಸಮೀಕರಣ ಗಳ ಜೋಡಣೆಯಿದೆ.
07:56 ಈಗ ಇನ್ನೊಂದು ಸಮೀಕರಣ ಗಳ ಜೊತೆಯನ್ನು ಬರೆಯೋಣ.
07:59 ಇಲ್ಲಿ ನಾವು ಇಕ್ವಲ್ ಟು ಚಿಹ್ನೆಯ ಎಡ ಮತ್ತು ಬಲ ಭಾಗಗಳಲ್ಲಿ ಸಮನಾದ ಭಾಗಗಳನ್ನು ಹೊಂದಿಲ್ಲ ಎಂದುಕೊಳ್ಳೋಣ.
08:09 ಸ್ಕ್ರೀನ್ ನ ಮೇಲಿರುವ ಸಮೀಕರಣ ಗಳನ್ನು ಗಮನಿಸಿ. ಅವುಗಳು ಇಕ್ವಲ್ ಟು ಚಿಹ್ನೆಯ ಮೇಲೆ ಸರಿಯಾಗಿ ಹೊಂದಿಕೆ ಆಗಿಲ್ಲ.
08:16 ಅವುಗಳನ್ನು ಹೊಂದಿಸಲು ಮಾರ್ಕಪ್ ಅನ್ನು ಪುನಃ ಬರೆಯೋಣ. ಎರಡು ಬಾರಿ Enter ಅನ್ನು ಒತ್ತಿ. ನಾನು ಮಾರ್ಕಪ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡುತ್ತಿದ್ದೇನೆ.
08:25 ಹಾಗಾಗಿ ಇಲ್ಲಿ ನಾವು, ಇಕ್ವಲ್ ಟು ಚಿಹ್ನೆಯ ಬಲ ಮತ್ತು ಎಡ ಭಾಗಗಳಲ್ಲಿ ಹೊಂದಿಸಲು ಕ್ರಮವಾಗಿ, alignr ಮತ್ತು alignl ಗಳನ್ನು ಬಳಸಿದ್ದೇವೆ.
08:36 ಮತ್ತು ಇಲ್ಲಿ ನಮ್ಮ ಸರಿಯಾಗಿ ಹೊಂದಿಸಿದ ಸಮೀಕರಣಗಳ ಜೊತೆಯಿದೆ.
08:41 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
08:43 ಒಂದು 2x3 ಮ್ಯಾಟ್ರಿಕ್ಸ್ ಅನ್ನು 3x1 ಮ್ಯಾಟ್ರಿಕ್ಸ್ ನಿಂದ ಗುಣಿಸಲು ಹಂತಗಳನ್ನು ಬರೆಯಿರಿ ಮತ್ತು 'ಫಾಂಟ್ ಸೈಜ್' ಮತ್ತು 'ಸ್ಪೇಸಿಂಗ್' ಅನ್ನು ಬದಲಿಸಲು ಫಾರ್ಮ್ಯಾಟಿಂಗ್ ಅನ್ನು ಬಳಸಿ.
08:56 ಮೂರು ಸಮೀಕರಣ ಗಳ ಸಮೂಹವನ್ನು ಬರೆಯಿರಿ ಮತ್ತು ಇಕ್ವಲ್ ಟು ಚಿಹ್ನೆಯ ಮೇಲೆ ಸಮೀಕರಣ ಗಳನ್ನು ಬರೆಯಿರಿ.
09:04 ಇಲ್ಲಿಗೆ ನಾವು LibreOffice Math ನಲ್ಲಿರುವ Matrix and Aligning equations ಎಂಬ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.
09:11 ಈ ಟ್ಯುಟೋರಿಯಲ್ ನಲ್ಲಿ ನಾವು :
09:15 ಮ್ಯಾಟ್ರಿಕ್ಸ್ ಅನ್ನು ಬರೆಯುವುದು ಮತ್ತು * ನಿರ್ದಿಷ್ಟವಾದ ಅಕ್ಷರದ ಮೇಲೆ ಸಮೀಕರಣ ಗಳನ್ನು ಹೊಂದಿಸುವುದು-ಇವುಗಳ ಕುರಿತು ಕಲಿತಿದ್ದೇವೆ.
09:20 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.

ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.

09:32 ಈ ಪ್ರಾಜೆಕ್ಟ್ http://spoken-tutorial.org ನಿಂದ ಸಂಘಟಿಸಲ್ಪಟ್ಟಿದೆ.
09:37 ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ.
09:40 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14