Difference between revisions of "DWSIM/C2/Plug-Flow-Reactor/Kannada"

From Script | Spoken-Tutorial
Jump to: navigation, search
(Blanked the page)
Line 1: Line 1:
 +
{| border=1
 +
||'''Time'''
 +
||'''Narration'''
  
 +
|-
 +
|| 00:01
 +
|| '''DWSIM'''ನಲ್ಲಿ, '''Plug Flow Reactor (PFR)''' ಅನ್ನು ಸಿಮುಲೇಟ್ ಮಾಡುವ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
 +
|-
 +
| 00:07
 +
|| ಈ ಟ್ಯುಟೋರಿಯಲ್-ನಲ್ಲಿ ನಾವು : ಕೈನೆಟಿಕ್ ರಿಯಾಕ್ಷನ್ (kinetic reaction) ಅನ್ನು ಡಿಫೈನ್ ಮಾಡಲು,
 +
 +
|-
 +
|| 00:13
 +
|| 'ಪ್ಲಗ್ ಫ್ಲೋ ರಿಯಾಕ್ಟರ್' (Plug Flow Reactor -PFR) ಅನ್ನು ಸಿಮುಲೇಟ್ ಮಾಡಲು,
 +
 +
|-
 +
|| 00:16
 +
|| '''PFR'''ನಲ್ಲಿ, ಒಂದು ಪ್ರತಿಕ್ರಿಯೆಗೆ ಬೇಕಾದ ' ಕನ್ವರ್ಷನ್ ' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿಯಲಿದ್ದೇವೆ.
 +
 +
|-
 +
|| 00:22
 +
|| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''DWSIM 4.3''' ಮತ್ತು '''Windows 7''' ಇವುಗಳನ್ನು ಬಳಸುತ್ತಿದ್ದೇನೆ.
 +
 +
|-
 +
|| 00:30
 +
|| ಈ ಟ್ಯುಟೋರಿಯಲ್-ನಲ್ಲಿ ಮಾಡಿತೋರಿಸಿರುವ ಪ್ರಕ್ರಿಯೆಯು - '''Linux''', '''Mac OS X''' ಅಥವಾ '''ARM''' ನ '''FOSSEE OS''' ಮುಂತಾದ ಇತರ OS ಗಳಲ್ಲಿಯೂ ಒಂದೇರೀತಿಯಾಗಿದೆ. 
 +
 +
|-
 +
||00:42
 +
|| ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ: ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
 +
 +
|-
 +
|| 00:49
 +
|| '''thermodynamic''' ಪ್ಯಾಕೇಜ್-ಗಳನ್ನು  ಹೇಗೆ ಆಯ್ಕೆ ಮಾಡುವುದು,
 +
 +
|-
 +
|| 00:53
 +
|| '''material''' ಮತ್ತು '''energy''' ಸ್ಟ್ರೀಮ್-ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಗುಣಲಕ್ಷಣಗಳನ್ನು ಹೇಗೆ ಸೂಚಿಸುವುದು ಎಂಬುದು ಗೊತ್ತಿರಬೇಕು.
 +
|-
 +
|| 00:59
 +
|| ಇದಕ್ಕೆ ಪೂರ್ವಾಪೇಕ್ಷಿತವಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ.
 +
 +
|-
 +
|| 01:04
 +
|| ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ಈ ಸೈಟ್ ನಿಂದ ನೀವು ಪಡೆಯಬಹುದು.
 +
 +
|-
 +
|| 01:10
 +
|| ಒಂದು ಐಸೋಥರ್ಮಲ್  '''PFR'''ನಿಂದ, '''exit composition''' ಅನ್ನು ನಿರ್ಧರಿಸುವ ಒಂದು ಫ್ಲೋಶೀಟ್ ಅನ್ನು ನಾವು ತಯಾರಿಸುತ್ತೇವೆ.
 +
|-
 +
|| 01:16
 +
|| ಇಲ್ಲಿ ನಾವು '''reaction, property package''' ಮತ್ತು '''inlet stream conditions''' ಇವುಗಳನ್ನು ಕೊಡುತ್ತೇವೆ.
 +
 +
|-
 +
||01:22
 +
|| ನಂತರ, ನಾವು '''Reactor Parameters''' ಮತ್ತು '''reaction kinetics''' ಗಳನ್ನು ಕೊಡುತ್ತೇವೆ.
 +
|-
 +
|| 01:28
 +
|| ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ, '''DWSIM ''' ಅನ್ನು ತೆರೆದಿದ್ದೇನೆ.
 +
|-
 +
|| 01:33
 +
|| '''File''' ಮೆನು ಗೆ ಹೋಗಿ, '''New Steady-state Simulation''' ಅನ್ನು ಆಯ್ಕೆಮಾಡಿ.
 +
|-
 +
|| 01:38
 +
|| '''Simulation Configuration Wizard''' ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
 +
 +
|-
 +
|| 01:42
 +
|| ಕೆಳಗಡೆ, '''Next''' ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 01:45
 +
|| ಮೊದಲಿಗೆ, ನಾವು '''compounds''' ಅನ್ನು ಸೇರಿಸುವೆವು.
 +
 +
|-
 +
|| 01:48
 +
|| '''Compounds Search''' ಟ್ಯಾಬ್-ನಲ್ಲಿ, '''Nitrogen''' ಎಂದು ಟೈಪ್ ಮಾಡೋಣ.
 +
 +
|-
 +
|| 01:52
 +
|| '''ChemSep''' ಡೇಟಾಬೇಸ್-ನಿಂದ, '''Nitrogen''' ಅನ್ನು ಆಯ್ಕೆಮಾಡಿ.
 +
 +
|-
 +
|| 01:56
 +
|| ಹಾಗೆಯೇ, '''ChemSep''' ಡೇಟಾಬೇಸ್-ನಿಂದ, '''Hydrogen''' ಅನ್ನು ಸೇರಿಸಿ.
 +
 +
|-
 +
|| 02:01
 +
|| ನಂತರ, '''ChemSep''' ಡೇಟಾಬೇಸ್-ನಿಂದ, '''Ammonia''' ಅನ್ನು ಸೇರಿಸಿ. ಈಗ, ಎಲ್ಲ '''compound'''ಗಳನ್ನು ಸೇರಿಸಲಾಗಿದೆ.'''Next''' ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 02:11
 +
|| ಈಗ '''Property Packages''' ಕಾಣಿಸುತ್ತದೆ.
 +
 +
|-
 +
|| 02:14
 +
|| '''Available Property Packages''' ನಲ್ಲಿ, '''Peng-Robinson (PR)''' ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ  '''Next''' ಮೇಲೆ ಕ್ಲಿಕ್ ಮಾಡಿ.
 +
|-
 +
|| 02:21
 +
|| ನಾವು '''Flash Algorithm'''ಗೆ ಬಂದಿದ್ದೇವೆ.
 +
 +
|-
 +
|| 02:24
 +
|| '''Default Flash Algorithm''' ನಿಂದ, '''Nested Loops (VLE)''' ಅನ್ನು ಆಯ್ಕೆಮಾಡಿ. '''Next''' ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 02:31
 +
|| ಮುಂದಿನ ಆಯ್ಕೆ '''System of Units''' ಆಗಿದೆ.
 +
 +
|-
 +
|| 02:35
 +
|| '''System of Units'''ನಲ್ಲಿ, '''C5''' ಅನ್ನು ಆಯ್ಕೆಮಾಡಿ.
 +
 +
|-
 +
|| 02:39
 +
|| ನಮ್ಮ ಪ್ರಾಬ್ಲಮ್ ಸ್ಟೇಟ್ಮೆಂಟ್-ಗೆ ಬೇಕಾದ ಯೂನಿಟ್ ಗಳ ಸಿಸ್ಟಂ ಅನ್ನು ಇದು ಹೊಂದಿದೆ.
 +
 +
|-
 +
|| 02:44
 +
|| ನಂತರ, '''Finish''' ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 02:47
 +
|| ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
 +
|-
 +
|| 02:50
 +
|| ಈಗ, '''PFR'''ನ ಒಳಗೆ ಹೋಗುವ ಒಂದು '''feed stream''' ಅನ್ನು ನಾವು ಸೇರಿಸೋಣ.
 +
|-
 +
|| 02:55
 +
|| ಮುಖ್ಯ ಸಿಮುಲೇಷನ್ ವಿಂಡೋದ ಬಲಪಕ್ಕದಲ್ಲಿರುವ '''Object Palette'''ಗೆ ಹೋಗಿ.
 +
 +
|-
 +
|| 03:00
 +
|| '''Streams''' ವಿಭಾಗದಿಂದ, ಒಂದು '''Material Stream''' ಅನ್ನು '''Flowsheet'''ಗೆ ಎಳೆದು ತನ್ನಿ (ಡ್ರಾಗ್ ಆಂಡ್ ಡ್ರಾಪ್).
 +
 +
|-
 +
|| 03:05
 +
|| 'ಮಟೀರಿಯಲ್ ಸ್ಟ್ರೀಮ್' “'''MSTR-000”''' ದ ಗುಣಲಕ್ಷಣಗಳನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 03:11
 +
|| ನಾವು ಈ ಸ್ಟ್ರೀಮ್ ನ ಹೆಸರನ್ನು '''Feed''' ಎಂದು ಬದಲಾಯಿಸೋಣ.
 +
 +
|-
 +
|| 03:15
 +
|| ಈಗ ನಾವು '''Feed stream''' ಗುಣಲಕ್ಷಣಗಳನ್ನು ಸೂಚಿಸೋಣ.
 +
 +
|-
 +
|| 03:18
 +
|| '''Input Data''' ದ ಅಡಿಯಲ್ಲಿ, '''Flash Spec''' ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದಲ್ಲಿ, '''Temperature and Pressure (TP) ''' ಎಂದು ಆಯ್ಕೆ ಮಾಡಿ.
 +
 +
|-
 +
|| 03:26
 +
||ಡಿಫಾಲ್ಟ್ ಆಗಿ, '''Temperature and Pressure''' ಅನ್ನು '''Flash Spec''' ಎಂದು ಆಯ್ಕೆಮಾಡಲಾಗಿದೆ. ಆದ್ದರಿಂದ, ನಾವದನ್ನು ಬದಲಾಯಿಸುವುದು ಬೇಡ.
 +
 +
|-
 +
|| 03:33
 +
|| '''Temperature''' ಅನ್ನು '''425 degC''' ಗೆ ಬದಲಾಯಿಸಿ ಮತ್ತು ಹೊಸ ವ್ಯಾಲ್ಯು ಅನ್ನು ಒಪ್ಪಿಕೊಳ್ಳಲು '''Enter ''' ಅನ್ನು ಒತ್ತಿರಿ.
 +
 +
|-
 +
||03:41
 +
|| '''Pressure''' ಅನ್ನು '''200 bar''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ.
 +
 +
|-
 +
|| 03:46
 +
|| '''Mass Flow''' ಅನ್ನು '''3600 kg/h''' ಗೆ ಬದಲಾಯಿಸಿ ಮತ್ತು '''Enter''' ಅನ್ನು ಒತ್ತಿರಿ.
 +
 +
|-
 +
|| 03:52
 +
|| ಈಗ ನಾವು '''feed stream composition'''ಗಳನ್ನು ಸೂಚಿಸೋಣ.
 +
 +
|-
 +
|| 03:57
 +
|| '''Composition''' ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, '''Basis''' ಅನ್ನು '''Mole Fractions''' ಎಂದು ಆಯ್ಕೆ ಮಾಡಿ.
 +
 +
|-
 +
|| 04:05
 +
|| ಡಿಫಾಲ್ಟ್ ಆಗಿ, '''Mole Fractions'''ಅನ್ನು, ಈಗಾಗಲೇ '''Basis''' ಎಂದು ಆಯ್ಕೆಮಾಡಲಾಗಿದೆ. ಅದನ್ನು ನಾವು ಬದಲಾಯಿಸುವುದು ಬೇಡ.
 +
 +
|-
 +
|| 04:11
 +
|| ಈಗ ‘‘‘Nitrogen’’’ ಗಾಗಿ, ‘‘‘Amount’’’ ಅನ್ನು '''0.5''' ಎಂದು ನಮೂದಿಸಿ, '''Enter''' ಅನ್ನು ಒತ್ತಿರಿ.
 +
 +
|-
 +
|| 04:18
 +
|| ಹೀಗೆಯೇ, '''Hydrogen''' ಗಾಗಿ '''0.5 ''' ಎಂದು ನಮೂದಿಸಿ '''Enter''' ಅನ್ನು ಒತ್ತಿರಿ.
 +
 +
|-
 +
|| 04:25
 +
|| '''Ammonia''' ಗಾಗಿ, '''0 ''' ಎಂದು ನಮೂದಿಸಿ '''Enter''' ಅನ್ನು ಒತ್ತಿರಿ.
 +
 +
|-
 +
|| 04:30
 +
|| ಬಲಭಾಗದಲ್ಲಿ, '''Accept Changes''' ಗಾಗಿ ಈ ಹಸಿರು ಗುರುತನ್ನು ಕ್ಲಿಕ್ ಮಾಡಿ.
 +
 +
|-
 +
|| 04:34
 +
|| ಈಗ ನಾವು '''Kinetic Reaction''' ಅನ್ನು ಡಿಫೈನ್ ಮಾಡೋಣ.
 +
 +
|-
 +
|| 04:38
 +
|| '''Tools''' ನ ಅಡಿಯಲ್ಲಿ, '''Reactions Manager''' ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 04:42
 +
|| '''Chemical Reactions Manager ''' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
 +
 +
|-
 +
|| 04:46
 +
|| '''Chemical Reactions''' ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ '''Add Reaction''' ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
 +
 +
|-
 +
||04:52
 +
|| ನಂತರ '''Kinetic''' ನ ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 04:55
 +
|| '''Add New Kinetic Reactions''' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
 +
 +
|-
 +
||04:59
 +
|| ಮೊದಲನೆಯ ಭಾಗವು '''Identification''' ಆಗಿದೆ. ಈ '''Identification''' ನ ಅಡಿಯಲ್ಲಿ,  '''Name''' ಅನ್ನು '''Ammonia Synthesis''' ಎಂದು ನಮೂದಿಸಿ.
 +
 +
|-
 +
||05:08
 +
|| ನಂತರ, '''Description''' ಅನ್ನು ಹೀಗೆ ನಮೂದಿಸಿ.
 +
 +
|-
 +
|| 05:11
 +
||“'''Irreversible reaction for synthesis of Ammonia from Nitrogen and Hydrogen'''”
 +
 +
|-
 +
|| 05:17
 +
|| ಮುಂದಿನ ಭಾಗವು '''Components, Stoichiometry ''' ಮತ್ತು '''Reaction Orders''' ಇವುಗಳ ಟೇಬಲ್ ಆಗಿದೆ.
 +
 +
|-
 +
|| 05:23
 +
|| ಮೊದಲ ಕಾಲಂ ಆದ '''Name,''' ಇಲ್ಲಿ ಲಭ್ಯವಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
 +
 +
|-
 +
|| 05:28
 +
|| ಎರಡನೆಯ ಕಾಲಂ ಅದರ '''Molar Weight''' ಗೆ ಸಂಬಂಧಿಸಿದೆ.
 +
 +
|-
 +
|| 05:32
 +
|| ಮುಂದಿನ ಕಾಲಂ '''Include''' ಎಂದು ಇದೆ. ಅದು, ರಿಯಾಕ್ಷನ್-ನಲ್ಲಿ  ಭಾಗವಹಿಸಲಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
 +
 +
|-
 +
|| 05:39
 +
|| '''Include''' ನ ಅಡಿಯಲ್ಲಿ, ಎಲ್ಲ '''components''' ಹೆಸರುಗಳಿಗಾಗಿ ಇರುವ, ಎಲ್ಲ ಚೆಕ್ ಬಾಕ್ಸ್-ಗಳನ್ನು ಗುರುತಿಸಿ.
 +
 +
|-
 +
|| 05:44
 +
|| ನಾಲ್ಕನೆಯ ಕಾಲಂ '''BC''' ಆಗಿದೆ. ಅದು '''reaction''' ನ '''base component''' ಅನ್ನು ಸೂಚಿಸುತ್ತದೆ.
 +
 +
|-
 +
|| 05:51
 +
|| '''Nitrogen''', '''base component''' ಆಗಿರುವುದರಿಂದ, '''BC''' ಯ ಅಡಿಯಲ್ಲಿ '''Nitrogen''' ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ.
 +
 +
|-
 +
|| 05:57
 +
|| ಮುಂದಿನ ಕಾಲಂ '''Stoich. Coeff. (stoichiometric coefficients)''' ಆಗಿದೆ.
 +
 +
|-
 +
|| 06:01
 +
|| '''Stoic Coeff''' ಕಾಲಂ ನ ಅಡಿಯಲ್ಲಿ :
 +
ಹೀಗೆ ನಮೂದಿಸಿ.
 +
'''Nitrogen''' ಗೆ '''-1''',
 +
 +
'''Hydrogen''' ಗೆ '''-3''',
 +
 +
ಮತ್ತು '''Ammonia''' ಗೆ '''2'''
 +
 +
ನಂತರ '''Enter''' ಅನ್ನು ಒತ್ತಿ.
 +
|-
 +
|| 06:15
 +
|| ಋಣಾತ್ಮಕ ಚಿಹ್ನೆಯು, '''components''' ಗಳನ್ನು '''Reactants''' ಎಂದು ಸೂಚಿಸುತ್ತದೆ.
 +
 +
|-
 +
|| 06:20
 +
|| ಇದು, '''Stoichiometry''' ಫೀಲ್ಡ್-ನಲ್ಲಿ, '''OK''' ಎಂದು ತೋರಿಸುವುದನ್ನು ನಾವು ನೋಡಬಹುದು.
 +
 +
|-
 +
|| 06:25
 +
|| ಹೀಗೆ, '''stoichiometric coefficients'''ಗಳನ್ನು ನಮೂದಿಸಿದ ನಂತರ, ಪ್ರತಿಕ್ರಿಯೆಯು ಸಮತೋಲನ ಹೊಂದಿದೆ.
 +
 +
|-
 +
|| 06:31
 +
|| ಇಲ್ಲಿ, '''Equation''' ಫೀಲ್ಡ್,  ಪ್ರತಿಕ್ರಿಯೆಯ '''Equation''' ಅನ್ನು ತೋರಿಸುತ್ತದೆ.
 +
 +
|-
 +
|| 06:36
 +
|| ಮುಂದಿನ ಕಾಲಂ '''DO''' ಆಗಿದೆ, ಅದು '''direct/forward''' ರಿಯಾಕ್ಷನ್ ಆರ್ಡರ್ ಅನ್ನು ಸೂಚಿಸುತ್ತದೆ.
 +
 +
|-
 +
|| 06:43
 +
|| '''Nitrogen''' ಗೆ ಸಂಬಂಧಿಸಿದಂತೆ, ಇದು '''First order reaction''' ಇರಬೇಕೆಂದು ನಾವು ಪರಿಗಣಿಸುತ್ತೇವೆ.
 +
 +
|-
 +
|| 06:49
 +
|| ಆದ್ದರಿಂದ ನಾವು, '''Nitrogen''' ನ ಎದುರಿಗಿರುವ '''DO''' ಕಾಲಂನಲ್ಲಿ '''1''' ಎಂದು ನಮೂದಿಸಿ ನಂತರ '''Enter''' ಒತ್ತುತ್ತೇವೆ.
 +
 +
|-
 +
||06:57
 +
|| ಮುಂದಿನ ಕಾಲಂ '''RO''' ಆಗಿದೆ, ಇದು 'ರಿವರ್ಸ್ ರಿಯಾಕ್ಷನ್ ಆರ್ಡರ್' (reverse reaction order) ಅನ್ನು ಸೂಚಿಸುತ್ತದೆ.
 +
 +
|-
 +
|| 07:03
 +
|| ನಾವು ಒಂದು '''irreversible reaction''' ಅನ್ನು ಪರಿಗಣಿಸುತ್ತಿರುವ ಕಾರಣ, ಇಲ್ಲಿ ನಾವು ಏನನ್ನೂ ನಮೂದಿಸುವುದಿಲ್ಲ.
 +
 +
|-
 +
|| 07:09
 +
|| ನಂತರ ಇಲ್ಲಿ '''Kinetic Reactions Parameters''' ಇದೆ.
 +
 +
|-
 +
|| 07:13
 +
|| ನಮ್ಮ ಪ್ರಮಾಣವು '''molar concentration''' ನಲ್ಲಿದೆ.
 +
 +
|-
 +
|| 07:17
 +
|| ಹೀಗಾಗಿ, ನಾವು '''Basis''' ಅನ್ನು '''Molar Concentrations''' ಎಂದು ಆಯ್ಕೆಮಾಡುತ್ತೇವೆ.
 +
 +
|-
 +
||07:21
 +
|| '''Fase''' ಅನ್ನು '''Vapor''' ಎಂದು ಆಯ್ಕೆಮಾಡಿ.
 +
 +
|-
 +
|| 07:25
 +
|| ನಂತರ '''Tmin''' ಮತ್ತು '''Tmax''' ಗಳು ಇರುತ್ತವೆ.
 +
 +
|-
 +
|| 07:29
 +
|| ಇದು ತಾಪಮಾನದ ವ್ಯಾಪ್ತಿಯನ್ನು ಕೊಡುತ್ತದೆ. ಈ ವ್ಯಾಪ್ತಿಯಲ್ಲಿ, ರೇಟ್ ಎಕ್ಸ್ಪ್ರೆಷನ್,  ಸರಿಯಾಗಿದೆ ಎಂದು ತಿಳಿಯಲಾಗುತ್ತದೆ.
 +
 +
|-
 +
|| 07:35
 +
|| ಆದ್ದರಿಂದ, '''Tmin (K)''' ಅನ್ನು '''500''' ಮತ್ತು '''Tmax (K)''' ಅನ್ನು '''2000''' ಎಂದು ನಮೂದಿಸಿ.
 +
 +
|-
 +
|| 07:41
 +
|| ಈಗ, '''Direct and Reverse Reactions Velocity Constant''' ಗೆ ಹೋಗಿ.
 +
 +
|-
 +
|| 07:46
 +
|| '''Direct Reaction'''ನಲ್ಲಿ, '''A''' ಅನ್ನು '''0.004''' ಎಂದು ನಮೂದಿಸಿ.
 +
 +
|-
 +
||07:51
 +
|| '''OK''' ಮೇಲೆ ಕ್ಲಿಕ್ ಮಾಡಿ ಮತ್ತು '''Chemical Reactions Manager'''  ವಿಂಡೋ ಅನ್ನು ಮುಚ್ಚಿರಿ.
 +
 +
|-
 +
||07:57
 +
|| ಈಗ ನಾವು, '''flowsheet'''ನಲ್ಲಿ ಒಂದು '''Plug-Flow Reactor (PFR)''' ಅನ್ನು ಸೇರಿಸೋಣ.
 +
 +
|-
 +
|| 08:02
 +
|| '''Object Palette''' ಗೆ (ಆಬ್ಜೆಕ್ಟ್ ಪ್ಯಾಲೆಟ್) ಹೋಗಿ.
 +
 +
|-
 +
|| 08:04
 +
|| '''Unit Operations''' ನ ಅಡಿಯಲ್ಲಿ, '''Plug-Flow Reactor (PFR)''' ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು '''flowsheet''' ಗೆ ಎಳೆದು ತನ್ನಿ.
 +
 +
|-
 +
|| 08:11
 +
|| ಈಗ ಅದನ್ನು ನಮಗೆ ಬೇಕಾದಂತೆ ಹೊಂದಿಸೋಣ.
 +
 +
|-
 +
||08:14
 +
|| ನಾವು ಒಂದು  '''Output Stream''' ಅನ್ನು ಸೇರಿಸೋಣ. ಇದನ್ನು ಮಾಡಲು, ಒಂದು '''Material Stream''' ಅನ್ನು ಎಳೆದು ತನ್ನಿ.
 +
 +
|-
 +
|| 08:20
 +
|| ಈಗ ಮತ್ತೊಮ್ಮೆ ಅದನ್ನು ಹೊಂದಿಸೋಣ. ಇದು ಒಂದು 'ಔಟ್ಪುಟ್ ಸ್ಟ್ರೀಮ್' (output stream) ಆದ ಕಾರಣ, ನಾವು ಅದನ್ನು ಹಾಗೆಯೇ ಬಿಡೋಣ.
 +
 +
|-
 +
|| 08:27
 +
|| ನಾವು ಈ 'ಸ್ಟ್ರೀಮ್' ನ ಹೆಸರನ್ನು '''Product''' ಎಂದು ಬದಲಿಸೋಣ.
 +
 +
|-
 +
|| 08:31
 +
|| ನಂತರ, ನಾವು ಒಂದು '''Energy Stream''' ಅನ್ನು ಸೇರಿಸೋಣ. ಮತ್ತು ಈ 'ಸ್ಟ್ರೀಮ್' ಅನ್ನು '''Energy''' ಎಂದು ಹೆಸರಿಸೋಣ.
 +
 +
|-
 +
||08:38
 +
|| ಈಗ ನಾವು '''Plug-Flow Reactor''' ಅನ್ನು ಸೂಚಿಸಲು ಸಿದ್ಧವಾಗಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 08:44
 +
|| ಎಡಗಡೆಯಲ್ಲಿ, ನಾವು '''PFR''' ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನೋಡಬಹುದು.
 +
 +
|-
 +
|| 08:50
 +
|| ಈ ಟ್ಯಾಬ್ ಅನ್ನು '''Property Editor Window''' ಎಂದು ಕರೆಯುತ್ತಾರೆ.
 +
 +
|-
 +
|| 08:54
 +
|| '''Connections''' ನ ಅಡಿಯಲ್ಲಿ, '''Inlet Stream''' ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Feed''' ಅನ್ನು ಆಯ್ಕೆಮಾಡಿ.
 +
 +
|-
 +
||09:01
 +
|| ನಂತರ, '''Outlet Stream''' ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Product''' ಅನ್ನು ಆಯ್ಕೆಮಾಡಿ.
 +
 +
|-
 +
||09:07
 +
|| ನಂತರ, '''Energy Stream''' ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು '''Energy''' ಅನ್ನು ಆಯ್ಕೆಮಾಡಿ.
 +
 +
|-
 +
|| 09:13
 +
|| ಈಗ, '''Calculation Parameters''' ಎಂಬ ಮುಂದಿನ ವಿಭಾಗಕ್ಕೆ ಹೋಗಿ.
 +
 +
|-
 +
||09:18
 +
|| ಇಲ್ಲಿ, ಮೊದಲ ಆಯ್ಕೆ '''Reaction Set''' ಎಂದು ಇದೆ. ಡಿಫಾಲ್ಟ್ ಆಗಿ, ಇದು, '''Default Set''' ಆಗಿದೆ.
 +
 +
|-
 +
|| 09:26
 +
|| ನಾವು ಕೇವಲ ಒಂದು '''reaction''' ಅನ್ನು ಹೊಂದಿರುವ ಕಾರಣ, ಇದನ್ನು ಹಾಗೆಯೇ ಇಟ್ಟುಬಿಡುತ್ತೇವೆ.
 +
 +
|-
 +
|| 09:31
 +
|| ಆಮೆಲೆ, '''Calculation Mode''' ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ, '''Isothermic''' ಅನ್ನು ಆಯ್ಕೆಮಾಡಿ.
 +
 +
|-
 +
|| 09:38
 +
|| ನಂತರ, '''Reactor Volume''' ನ ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು '''1 meter cube''' ಎಂದು ನಮೂದಿಸಿ. ನಂತರ '''Enter''' ಅನ್ನು ಒತ್ತಿರಿ.
 +
 +
|-
 +
|| 09:47
 +
|| '''Reactor length''' ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ '''1.5 m''' ಎಂದು ನಮೂದಿಸಿ. ನಂತರ  '''Enter''' ಒತ್ತಿರಿ.
 +
 +
|-
 +
|| 09:56
 +
|| ಈಗ ನಾವು '''simulation''' ಅನ್ನು ರನ್ ಮಾಡೋಣ.
 +
 +
|-
 +
|| 09:59
 +
|| ಅದಕ್ಕಾಗಿ, ಟೂಲ್-ಬಾರ್-ನಲ್ಲಿರುವ '''Solve Flowsheet''' ಬಟನ್ ಅನ್ನು ಕ್ಲಿಕ್ ಮಾಡೋಣ.
 +
 +
|-
 +
|| 10:04
 +
|| ಕ್ಯಾಲ್ಕುಲೇಷನ್-ಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ '''PFR'''  ಮೇಲೆ ಕ್ಲಿಕ್ ಮಾಡಿ.
 +
 +
|-
 +
|| 10:09
 +
|| '''PFR''' ನ '''Property Editor Window''' ನಲ್ಲಿ, '''Results''' ಸೆಕ್ಷನ್ ಅನ್ನು ಗುರುತಿಸಿ.
 +
 +
|-
 +
|| 10:15
 +
|| '''General''' ಟ್ಯಾಬ್ ನ ಅಡಿಯಲ್ಲಿ, '''Residence time''' ಅನ್ನು ನೋಡಿ. ಅದು '''0.013 hour''' ಆಗಿದೆ.
 +
 +
|-
 +
|| 10:23
 +
|| '''Conversions''' ಟ್ಯಾಬ್ ನ ಅಡಿಯಲ್ಲಿ, ಎರಡೂ '''reacting compounds''' ಗಳ ಕನ್ವರ್ಷನ್ಸ್ ಅನ್ನು ನೋಡಿ.
 +
 +
|-
 +
|| 10:29
 +
|| '''Nitrogen''' ನ ಕನ್ವರ್ಷನ್ '''17.91%''' ಆಗಿದೆ ಮತ್ತು '''Hydrogen''' ಗಾಗಿ ಇದು '''53.73%''' ಆಗಿದೆ.
 +
 +
|-
 +
|| 10:40
 +
|| ಈಗ ನಾವು ಮಟೀರಿಯಲ್ ಬ್ಯಾಲೆನ್ಸ್-ಗಳನ್ನು ಪರಿಶೀಲಿಸೋಣ.
 +
 +
|-
 +
|| 10:44
 +
|| '''Insert''' ಮೆನು-ಗೆ ಹೋಗಿ, '''Master Property Table''' ಅನ್ನು ಆಯ್ಕೆ ಮಾಡಿ.
 +
 +
|-
 +
|| 10:49
 +
|| '''Master Property Table''' ಅನ್ನು ಎಡಿಟ್ ಮಾಡಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
 +
 +
|-
 +
|| 10:53
 +
||'''Configure Master Property Table''' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
 +
 +
|-
 +
|| 10:57
 +
|| '''Name''' ಅನ್ನು '''Results - Plug Flow Reactor''' ಎಂದು ನಮೂದಿಸಿ.
 +
 +
|-
 +
||11:01
 +
|| '''Object Type''' ಅನ್ನು '''Material Stream''' ಎಂದು ನಮೂದಿಸಿ.
 +
 +
|-
 +
|| 11:05
 +
|| ಡಿಫಾಲ್ಟ್ ಆಗಿ, '''Material Stream''' ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ.
 +
 +
|-
 +
|| 11:11
 +
|| '''Properties to display''' ನಲ್ಲಿ, '''Object''' ಅನ್ನು '''Feed''' ಮತ್ತು '''Product''' ಎಂದು ಆಯ್ಕೆ ಮಾಡಿ.
 +
 +
|-
 +
||11:17
 +
|| '''Property''' ಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
 +
 +
|-
 +
|| 11:22
 +
|| ಈಗ ಪ್ರಾಪರ್ಟಿಗಳನ್ನು ಹೀಗೆ ಆಯ್ಕೆ ಮಾಡಿ:
 +
 +
'''Temperature'''
 +
 +
'''Pressure'''
 +
 +
'''Mass Flow'''
 +
 +
'''Molar Flow'''
 +
 +
|-
 +
|| 11:32
 +
||'''Vapor Phase Volumetric Fraction'''
 +
 +
|-
 +
|| 11:36
 +
||'''Molar Flow (Mixture) / Nitrogen'''
 +
 +
|-
 +
|| 11:39
 +
||'''Mass Flow (Mixture) / Nitrogen'''
 +
 +
|-
 +
|| 11:42
 +
||'''Molar Flow (Mixture) / Hydrogen'''
 +
 +
|-
 +
|| 11:45
 +
||'''Mass Flow (Mixture) / Hydrogen'''
 +
 +
|-
 +
|| 11:48
 +
||'''Molar Flow (Mixture) / Ammonia'''
 +
 +
|-
 +
|| 11:51
 +
||'''Mass Flow (Mixture) / Ammonia'''
 +
 +
|-
 +
|| 11:54
 +
|| ಈ ವಿಂಡೋ ಅನ್ನು ಮುಚ್ಚಿ.
 +
 +
|-
 +
|| 11:56
 +
|| ಸರಿಯಾಗಿ ಕಾಣುವಂತೆ ಮಾಡಲು, '''Master Property Table''' ಅನ್ನು ಸರಿಸಿ.
 +
 +
|-
 +
|| 12:01
 +
|| ಇಲ್ಲಿ, ನಾವು '''Product''' ಮತ್ತು '''Feed''' ಗಾಗಿ ಅನುಗುಣವಾದ ಫಲಿತಾಂಶವನ್ನು ನೋಡಬಹುದು.
 +
 +
|-
 +
|| 12:06
 +
|| ಸಂಕ್ಷಿಪ್ತವಾಗಿ,
 +
 +
|-
 +
||12:08
 +
|| ಈ ಟ್ಯುಟೋರಿಯಲ್-ನಲ್ಲಿ ನಾವು, '''kinetic reaction''' ಅನ್ನು ಡಿಫೈನ್ ಮಾಡಲು,
 +
 +
|-
 +
|| 12:14
 +
|| ಒಂದು '''Plug-Flow Reactor (PFR)''' ಅನ್ನು ಸಿಮ್ಯುಲೇಟ್ ಮಾಡಲು,
 +
 +
|-
 +
|| 12:17
 +
|| '''PFR'''ನಲ್ಲಿ, ಒಂದು ಪ್ರತಿಕ್ರಿಯೆಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.
 +
 +
|-
 +
|| 12:23
 +
|| ಅಸೈನ್ಮೆಂಟ್-ಗಾಗಿ, ಈ ಸಿಮ್ಯುಲೇಷನ್ ಅನ್ನು ವಿವಿಧ 'ಕಂಪೌಂಡ್' ಗಳು (compounds) ಮತ್ತು 'ಥರ್ಮೋಡೈನಮಿಕ್ಸ್' (thermodynamics),
 +
 +
|-
 +
|| 12:29
 +
|| ವಿವಿಧ '''feed conditions''' ಗಳು,
 +
 +
|-
 +
|| 13:31
 +
|| ವಿವಿಧ '''PFR dimensions''' ಮತ್ತು '''reaction kinetics''' ಗಳೊಂದಿಗೆ ಪುನರಾವರ್ತಿಸಿ.
 +
 +
|-
 +
|| 12:36
 +
|| ಈ ಲಿಂಕ್-ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ನೋಡಿ.
 +
'''http://spoken-tutorial.org/'''
 +
 +
|-
 +
|| 12:38
 +
|| ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
 +
 +
|-
 +
||12:42
 +
|| ಸ್ಪೋಕನ್-ಟ್ಯುಟೋರಿಯಲ್  ಪ್ರೊಜೆಕ್ಟ್ ತಂಡವು, ಕಾರ್ಯಾಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ.
 +
 +
|-
 +
|| 12:48
 +
|| ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ.
 +
contact@spoken-tutorial.org
 +
 +
|-
 +
||12:51
 +
|| ಈ ಫೋರಂನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ.
 +
 +
|-
 +
|| 12:55
 +
|| ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
 +
 +
|-
 +
|| 13:00
 +
|| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
 +
 +
|-
 +
|| 13:05
 +
|| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
 +
 +
|-
 +
|| 13:09
 +
|| FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು  ಮಾಡಲು ಸಹಾಯ ಮಾಡುತ್ತದೆ.
 +
 +
|-
 +
|| 13:14
 +
|| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
 +
 +
|-
 +
|| 13:19
 +
|| ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
 +
 +
|-
 +
|| 13:23
 +
|| FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ ಪರಿವರ್ತಿಸಲು ಸಹಾಯ ಮಾಡುತ್ತದೆ.
 +
 +
|-
 +
|| 13:29
 +
|| ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
 +
 +
|-
 +
||13:37
 +
|| ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
 +
 +
|-
 +
||13:45
 +
|| ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು .......
 +
ಧನ್ಯವಾದಗಳು.
 +
|}

Revision as of 17:38, 17 May 2018

Time Narration
00:01 DWSIMನಲ್ಲಿ, Plug Flow Reactor (PFR) ಅನ್ನು ಸಿಮುಲೇಟ್ ಮಾಡುವ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್-ನಲ್ಲಿ ನಾವು : ಕೈನೆಟಿಕ್ ರಿಯಾಕ್ಷನ್ (kinetic reaction) ಅನ್ನು ಡಿಫೈನ್ ಮಾಡಲು,
00:13 'ಪ್ಲಗ್ ಫ್ಲೋ ರಿಯಾಕ್ಟರ್' (Plug Flow Reactor -PFR) ಅನ್ನು ಸಿಮುಲೇಟ್ ಮಾಡಲು,
00:16 PFRನಲ್ಲಿ, ಒಂದು ಪ್ರತಿಕ್ರಿಯೆಗೆ ಬೇಕಾದ ' ಕನ್ವರ್ಷನ್ ' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿಯಲಿದ್ದೇವೆ.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು DWSIM 4.3 ಮತ್ತು Windows 7 ಇವುಗಳನ್ನು ಬಳಸುತ್ತಿದ್ದೇನೆ.
00:30 ಈ ಟ್ಯುಟೋರಿಯಲ್-ನಲ್ಲಿ ಮಾಡಿತೋರಿಸಿರುವ ಪ್ರಕ್ರಿಯೆಯು - Linux, Mac OS X ಅಥವಾ ARMFOSSEE OS ಮುಂತಾದ ಇತರ OS ಗಳಲ್ಲಿಯೂ ಒಂದೇರೀತಿಯಾಗಿದೆ.
00:42 ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ನಿಮಗೆ: ಒಂದು ಫ್ಲೋಶೀಟ್-ಗೆ ಕಂಪೋನೆಂಟ್-ಗಳನ್ನು ಹೇಗೆ ಸೇರಿಸುವುದು,
00:49 thermodynamic ಪ್ಯಾಕೇಜ್-ಗಳನ್ನು ಹೇಗೆ ಆಯ್ಕೆ ಮಾಡುವುದು,
00:53 material ಮತ್ತು energy ಸ್ಟ್ರೀಮ್-ಗಳನ್ನು ಹೇಗೆ ಸೇರಿಸುವುದು ಮತ್ತು ಅವುಗಳ ಗುಣಲಕ್ಷಣಗಳನ್ನು ಹೇಗೆ ಸೂಚಿಸುವುದು ಎಂಬುದು ಗೊತ್ತಿರಬೇಕು.
00:59 ಇದಕ್ಕೆ ಪೂರ್ವಾಪೇಕ್ಷಿತವಾದ ಟ್ಯುಟೋರಿಯಲ್-ಗಳನ್ನು ನಮ್ಮ ವೆಬ್ಸೈಟ್ ನಲ್ಲಿ ಹೇಳಲಾಗಿದೆ.
01:04 ಈ ಟ್ಯುಟೋರಿಯಲ್-ಗಳನ್ನು ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳನ್ನು ಈ ಸೈಟ್ ನಿಂದ ನೀವು ಪಡೆಯಬಹುದು.
01:10 ಒಂದು ಐಸೋಥರ್ಮಲ್ PFRನಿಂದ, exit composition ಅನ್ನು ನಿರ್ಧರಿಸುವ ಒಂದು ಫ್ಲೋಶೀಟ್ ಅನ್ನು ನಾವು ತಯಾರಿಸುತ್ತೇವೆ.
01:16 ಇಲ್ಲಿ ನಾವು reaction, property package ಮತ್ತು inlet stream conditions ಇವುಗಳನ್ನು ಕೊಡುತ್ತೇವೆ.
01:22 ನಂತರ, ನಾವು Reactor Parameters ಮತ್ತು reaction kinetics ಗಳನ್ನು ಕೊಡುತ್ತೇವೆ.
01:28 ನಾನು ಈಗಾಗಲೇ ನನ್ನ ಕಂಪ್ಯೂಟರ್-ನಲ್ಲಿ, DWSIM ಅನ್ನು ತೆರೆದಿದ್ದೇನೆ.
01:33 File ಮೆನು ಗೆ ಹೋಗಿ, New Steady-state Simulation ಅನ್ನು ಆಯ್ಕೆಮಾಡಿ.
01:38 Simulation Configuration Wizard ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
01:42 ಕೆಳಗಡೆ, Next ಮೇಲೆ ಕ್ಲಿಕ್ ಮಾಡಿ.
01:45 ಮೊದಲಿಗೆ, ನಾವು compounds ಅನ್ನು ಸೇರಿಸುವೆವು.
01:48 Compounds Search ಟ್ಯಾಬ್-ನಲ್ಲಿ, Nitrogen ಎಂದು ಟೈಪ್ ಮಾಡೋಣ.
01:52 ChemSep ಡೇಟಾಬೇಸ್-ನಿಂದ, Nitrogen ಅನ್ನು ಆಯ್ಕೆಮಾಡಿ.
01:56 ಹಾಗೆಯೇ, ChemSep ಡೇಟಾಬೇಸ್-ನಿಂದ, Hydrogen ಅನ್ನು ಸೇರಿಸಿ.
02:01 ನಂತರ, ChemSep ಡೇಟಾಬೇಸ್-ನಿಂದ, Ammonia ಅನ್ನು ಸೇರಿಸಿ. ಈಗ, ಎಲ್ಲ compoundಗಳನ್ನು ಸೇರಿಸಲಾಗಿದೆ.Next ಮೇಲೆ ಕ್ಲಿಕ್ ಮಾಡಿ.
02:11 ಈಗ Property Packages ಕಾಣಿಸುತ್ತದೆ.
02:14 Available Property Packages ನಲ್ಲಿ, Peng-Robinson (PR) ಮೇಲೆ ಡಬಲ್ ಕ್ಲಿಕ್ ಮಾಡಿ. ಆಮೇಲೆ Next ಮೇಲೆ ಕ್ಲಿಕ್ ಮಾಡಿ.
02:21 ನಾವು Flash Algorithmಗೆ ಬಂದಿದ್ದೇವೆ.
02:24 Default Flash Algorithm ನಿಂದ, Nested Loops (VLE) ಅನ್ನು ಆಯ್ಕೆಮಾಡಿ. Next ಮೇಲೆ ಕ್ಲಿಕ್ ಮಾಡಿ.
02:31 ಮುಂದಿನ ಆಯ್ಕೆ System of Units ಆಗಿದೆ.
02:35 System of Unitsನಲ್ಲಿ, C5 ಅನ್ನು ಆಯ್ಕೆಮಾಡಿ.
02:39 ನಮ್ಮ ಪ್ರಾಬ್ಲಮ್ ಸ್ಟೇಟ್ಮೆಂಟ್-ಗೆ ಬೇಕಾದ ಯೂನಿಟ್ ಗಳ ಸಿಸ್ಟಂ ಅನ್ನು ಇದು ಹೊಂದಿದೆ.
02:44 ನಂತರ, Finish ನ ಮೇಲೆ ಕ್ಲಿಕ್ ಮಾಡಿ.
02:47 ನಾವು ಸಿಮ್ಯುಲೇಷನ್ ವಿಂಡೋ ಅನ್ನು ಮ್ಯಾಕ್ಸಿಮೈಸ್ ಮಾಡೋಣ.
02:50 ಈಗ, PFRನ ಒಳಗೆ ಹೋಗುವ ಒಂದು feed stream ಅನ್ನು ನಾವು ಸೇರಿಸೋಣ.
02:55 ಮುಖ್ಯ ಸಿಮುಲೇಷನ್ ವಿಂಡೋದ ಬಲಪಕ್ಕದಲ್ಲಿರುವ Object Paletteಗೆ ಹೋಗಿ.
03:00 Streams ವಿಭಾಗದಿಂದ, ಒಂದು Material Stream ಅನ್ನು Flowsheetಗೆ ಎಳೆದು ತನ್ನಿ (ಡ್ರಾಗ್ ಆಂಡ್ ಡ್ರಾಪ್).
03:05 'ಮಟೀರಿಯಲ್ ಸ್ಟ್ರೀಮ್' “MSTR-000” ದ ಗುಣಲಕ್ಷಣಗಳನ್ನು ನೋಡಲು, ಅದರ ಮೇಲೆ ಕ್ಲಿಕ್ ಮಾಡಿ.
03:11 ನಾವು ಈ ಸ್ಟ್ರೀಮ್ ನ ಹೆಸರನ್ನು Feed ಎಂದು ಬದಲಾಯಿಸೋಣ.
03:15 ಈಗ ನಾವು Feed stream ಗುಣಲಕ್ಷಣಗಳನ್ನು ಸೂಚಿಸೋಣ.
03:18 Input Data ದ ಅಡಿಯಲ್ಲಿ, Flash Spec ಅನ್ನು ಈಗಾಗಲೇ ಆಯ್ಕೆ ಮಾಡಿರದಿದ್ದಲ್ಲಿ, Temperature and Pressure (TP) ಎಂದು ಆಯ್ಕೆ ಮಾಡಿ.
03:26 ಡಿಫಾಲ್ಟ್ ಆಗಿ, Temperature and Pressure ಅನ್ನು Flash Spec ಎಂದು ಆಯ್ಕೆಮಾಡಲಾಗಿದೆ. ಆದ್ದರಿಂದ, ನಾವದನ್ನು ಬದಲಾಯಿಸುವುದು ಬೇಡ.
03:33 Temperature ಅನ್ನು 425 degC ಗೆ ಬದಲಾಯಿಸಿ ಮತ್ತು ಹೊಸ ವ್ಯಾಲ್ಯು ಅನ್ನು ಒಪ್ಪಿಕೊಳ್ಳಲು Enter ಅನ್ನು ಒತ್ತಿರಿ.
03:41 Pressure ಅನ್ನು 200 bar ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:46 Mass Flow ಅನ್ನು 3600 kg/h ಗೆ ಬದಲಾಯಿಸಿ ಮತ್ತು Enter ಅನ್ನು ಒತ್ತಿರಿ.
03:52 ಈಗ ನಾವು feed stream compositionಗಳನ್ನು ಸೂಚಿಸೋಣ.
03:57 Composition ನ ಅಡಿಯಲ್ಲಿ, ಈಗಾಗಲೇ ಆಯ್ಕೆಯಾಗಿರದಿದ್ದರೆ, Basis ಅನ್ನು Mole Fractions ಎಂದು ಆಯ್ಕೆ ಮಾಡಿ.
04:05 ಡಿಫಾಲ್ಟ್ ಆಗಿ, Mole Fractionsಅನ್ನು, ಈಗಾಗಲೇ Basis ಎಂದು ಆಯ್ಕೆಮಾಡಲಾಗಿದೆ. ಅದನ್ನು ನಾವು ಬದಲಾಯಿಸುವುದು ಬೇಡ.
04:11 ಈಗ ‘‘‘Nitrogen’’’ ಗಾಗಿ, ‘‘‘Amount’’’ ಅನ್ನು 0.5 ಎಂದು ನಮೂದಿಸಿ, Enter ಅನ್ನು ಒತ್ತಿರಿ.
04:18 ಹೀಗೆಯೇ, Hydrogen ಗಾಗಿ 0.5 ಎಂದು ನಮೂದಿಸಿ Enter ಅನ್ನು ಒತ್ತಿರಿ.
04:25 Ammonia ಗಾಗಿ, 0 ಎಂದು ನಮೂದಿಸಿ Enter ಅನ್ನು ಒತ್ತಿರಿ.
04:30 ಬಲಭಾಗದಲ್ಲಿ, Accept Changes ಗಾಗಿ ಈ ಹಸಿರು ಗುರುತನ್ನು ಕ್ಲಿಕ್ ಮಾಡಿ.
04:34 ಈಗ ನಾವು Kinetic Reaction ಅನ್ನು ಡಿಫೈನ್ ಮಾಡೋಣ.
04:38 Tools ನ ಅಡಿಯಲ್ಲಿ, Reactions Manager ನ ಮೇಲೆ ಕ್ಲಿಕ್ ಮಾಡಿ.
04:42 Chemical Reactions Manager ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:46 Chemical Reactions ಟ್ಯಾಬ್-ನ ಅಡಿಯಲ್ಲಿ, ಹಸಿರು ಬಣ್ಣದ Add Reaction ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
04:52 ನಂತರ Kinetic ನ ಮೇಲೆ ಕ್ಲಿಕ್ ಮಾಡಿ.
04:55 Add New Kinetic Reactions ಎಂಬ ವಿಂಡೋ ತೆರೆದುಕೊಳ್ಳುತ್ತದೆ.
04:59 ಮೊದಲನೆಯ ಭಾಗವು Identification ಆಗಿದೆ. ಈ Identification ನ ಅಡಿಯಲ್ಲಿ, Name ಅನ್ನು Ammonia Synthesis ಎಂದು ನಮೂದಿಸಿ.
05:08 ನಂತರ, Description ಅನ್ನು ಹೀಗೆ ನಮೂದಿಸಿ.
05:11 Irreversible reaction for synthesis of Ammonia from Nitrogen and Hydrogen
05:17 ಮುಂದಿನ ಭಾಗವು Components, Stoichiometry ಮತ್ತು Reaction Orders ಇವುಗಳ ಟೇಬಲ್ ಆಗಿದೆ.
05:23 ಮೊದಲ ಕಾಲಂ ಆದ Name, ಇಲ್ಲಿ ಲಭ್ಯವಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
05:28 ಎರಡನೆಯ ಕಾಲಂ ಅದರ Molar Weight ಗೆ ಸಂಬಂಧಿಸಿದೆ.
05:32 ಮುಂದಿನ ಕಾಲಂ Include ಎಂದು ಇದೆ. ಅದು, ರಿಯಾಕ್ಷನ್-ನಲ್ಲಿ ಭಾಗವಹಿಸಲಿರುವ ಕಂಪೋನೆಂಟ್-ಗಳನ್ನು ತೋರಿಸುತ್ತದೆ.
05:39 Include ನ ಅಡಿಯಲ್ಲಿ, ಎಲ್ಲ components ಹೆಸರುಗಳಿಗಾಗಿ ಇರುವ, ಎಲ್ಲ ಚೆಕ್ ಬಾಕ್ಸ್-ಗಳನ್ನು ಗುರುತಿಸಿ.
05:44 ನಾಲ್ಕನೆಯ ಕಾಲಂ BC ಆಗಿದೆ. ಅದು reactionbase component ಅನ್ನು ಸೂಚಿಸುತ್ತದೆ.
05:51 Nitrogen, base component ಆಗಿರುವುದರಿಂದ, BC ಯ ಅಡಿಯಲ್ಲಿ Nitrogen ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ.
05:57 ಮುಂದಿನ ಕಾಲಂ Stoich. Coeff. (stoichiometric coefficients) ಆಗಿದೆ.
06:01 Stoic Coeff ಕಾಲಂ ನ ಅಡಿಯಲ್ಲಿ :

ಹೀಗೆ ನಮೂದಿಸಿ. Nitrogen ಗೆ -1,

Hydrogen ಗೆ -3,

ಮತ್ತು Ammonia ಗೆ 2

ನಂತರ Enter ಅನ್ನು ಒತ್ತಿ.

06:15 ಋಣಾತ್ಮಕ ಚಿಹ್ನೆಯು, components ಗಳನ್ನು Reactants ಎಂದು ಸೂಚಿಸುತ್ತದೆ.
06:20 ಇದು, Stoichiometry ಫೀಲ್ಡ್-ನಲ್ಲಿ, OK ಎಂದು ತೋರಿಸುವುದನ್ನು ನಾವು ನೋಡಬಹುದು.
06:25 ಹೀಗೆ, stoichiometric coefficientsಗಳನ್ನು ನಮೂದಿಸಿದ ನಂತರ, ಪ್ರತಿಕ್ರಿಯೆಯು ಸಮತೋಲನ ಹೊಂದಿದೆ.
06:31 ಇಲ್ಲಿ, Equation ಫೀಲ್ಡ್, ಪ್ರತಿಕ್ರಿಯೆಯ Equation ಅನ್ನು ತೋರಿಸುತ್ತದೆ.
06:36 ಮುಂದಿನ ಕಾಲಂ DO ಆಗಿದೆ, ಅದು direct/forward ರಿಯಾಕ್ಷನ್ ಆರ್ಡರ್ ಅನ್ನು ಸೂಚಿಸುತ್ತದೆ.
06:43 Nitrogen ಗೆ ಸಂಬಂಧಿಸಿದಂತೆ, ಇದು First order reaction ಇರಬೇಕೆಂದು ನಾವು ಪರಿಗಣಿಸುತ್ತೇವೆ.
06:49 ಆದ್ದರಿಂದ ನಾವು, Nitrogen ನ ಎದುರಿಗಿರುವ DO ಕಾಲಂನಲ್ಲಿ 1 ಎಂದು ನಮೂದಿಸಿ ನಂತರ Enter ಒತ್ತುತ್ತೇವೆ.
06:57 ಮುಂದಿನ ಕಾಲಂ RO ಆಗಿದೆ, ಇದು 'ರಿವರ್ಸ್ ರಿಯಾಕ್ಷನ್ ಆರ್ಡರ್' (reverse reaction order) ಅನ್ನು ಸೂಚಿಸುತ್ತದೆ.
07:03 ನಾವು ಒಂದು irreversible reaction ಅನ್ನು ಪರಿಗಣಿಸುತ್ತಿರುವ ಕಾರಣ, ಇಲ್ಲಿ ನಾವು ಏನನ್ನೂ ನಮೂದಿಸುವುದಿಲ್ಲ.
07:09 ನಂತರ ಇಲ್ಲಿ Kinetic Reactions Parameters ಇದೆ.
07:13 ನಮ್ಮ ಪ್ರಮಾಣವು molar concentration ನಲ್ಲಿದೆ.
07:17 ಹೀಗಾಗಿ, ನಾವು Basis ಅನ್ನು Molar Concentrations ಎಂದು ಆಯ್ಕೆಮಾಡುತ್ತೇವೆ.
07:21 Fase ಅನ್ನು Vapor ಎಂದು ಆಯ್ಕೆಮಾಡಿ.
07:25 ನಂತರ Tmin ಮತ್ತು Tmax ಗಳು ಇರುತ್ತವೆ.
07:29 ಇದು ತಾಪಮಾನದ ವ್ಯಾಪ್ತಿಯನ್ನು ಕೊಡುತ್ತದೆ. ಈ ವ್ಯಾಪ್ತಿಯಲ್ಲಿ, ರೇಟ್ ಎಕ್ಸ್ಪ್ರೆಷನ್, ಸರಿಯಾಗಿದೆ ಎಂದು ತಿಳಿಯಲಾಗುತ್ತದೆ.
07:35 ಆದ್ದರಿಂದ, Tmin (K) ಅನ್ನು 500 ಮತ್ತು Tmax (K) ಅನ್ನು 2000 ಎಂದು ನಮೂದಿಸಿ.
07:41 ಈಗ, Direct and Reverse Reactions Velocity Constant ಗೆ ಹೋಗಿ.
07:46 Direct Reactionನಲ್ಲಿ, A ಅನ್ನು 0.004 ಎಂದು ನಮೂದಿಸಿ.
07:51 OK ಮೇಲೆ ಕ್ಲಿಕ್ ಮಾಡಿ ಮತ್ತು Chemical Reactions Manager ವಿಂಡೋ ಅನ್ನು ಮುಚ್ಚಿರಿ.
07:57 ಈಗ ನಾವು, flowsheetನಲ್ಲಿ ಒಂದು Plug-Flow Reactor (PFR) ಅನ್ನು ಸೇರಿಸೋಣ.
08:02 Object Palette ಗೆ (ಆಬ್ಜೆಕ್ಟ್ ಪ್ಯಾಲೆಟ್) ಹೋಗಿ.
08:04 Unit Operations ನ ಅಡಿಯಲ್ಲಿ, Plug-Flow Reactor (PFR) ನ ಮೇಲೆ ಕ್ಲಿಕ್ ಮಾಡಿ ಮತ್ತು ಅದನ್ನು flowsheet ಗೆ ಎಳೆದು ತನ್ನಿ.
08:11 ಈಗ ಅದನ್ನು ನಮಗೆ ಬೇಕಾದಂತೆ ಹೊಂದಿಸೋಣ.
08:14 ನಾವು ಒಂದು Output Stream ಅನ್ನು ಸೇರಿಸೋಣ. ಇದನ್ನು ಮಾಡಲು, ಒಂದು Material Stream ಅನ್ನು ಎಳೆದು ತನ್ನಿ.
08:20 ಈಗ ಮತ್ತೊಮ್ಮೆ ಅದನ್ನು ಹೊಂದಿಸೋಣ. ಇದು ಒಂದು 'ಔಟ್ಪುಟ್ ಸ್ಟ್ರೀಮ್' (output stream) ಆದ ಕಾರಣ, ನಾವು ಅದನ್ನು ಹಾಗೆಯೇ ಬಿಡೋಣ.
08:27 ನಾವು ಈ 'ಸ್ಟ್ರೀಮ್' ನ ಹೆಸರನ್ನು Product ಎಂದು ಬದಲಿಸೋಣ.
08:31 ನಂತರ, ನಾವು ಒಂದು Energy Stream ಅನ್ನು ಸೇರಿಸೋಣ. ಮತ್ತು ಈ 'ಸ್ಟ್ರೀಮ್' ಅನ್ನು Energy ಎಂದು ಹೆಸರಿಸೋಣ.
08:38 ಈಗ ನಾವು Plug-Flow Reactor ಅನ್ನು ಸೂಚಿಸಲು ಸಿದ್ಧವಾಗಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ.
08:44 ಎಡಗಡೆಯಲ್ಲಿ, ನಾವು PFR ಗೆ ಸಂಬಂಧಿಸಿದ ಲಕ್ಷಣಗಳನ್ನು ತೋರಿಸುವ ಒಂದು ಟ್ಯಾಬ್ ಅನ್ನು ನೋಡಬಹುದು.
08:50 ಈ ಟ್ಯಾಬ್ ಅನ್ನು Property Editor Window ಎಂದು ಕರೆಯುತ್ತಾರೆ.
08:54 Connections ನ ಅಡಿಯಲ್ಲಿ, Inlet Stream ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Feed ಅನ್ನು ಆಯ್ಕೆಮಾಡಿ.
09:01 ನಂತರ, Outlet Stream ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Product ಅನ್ನು ಆಯ್ಕೆಮಾಡಿ.
09:07 ನಂತರ, Energy Stream ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತು Energy ಅನ್ನು ಆಯ್ಕೆಮಾಡಿ.
09:13 ಈಗ, Calculation Parameters ಎಂಬ ಮುಂದಿನ ವಿಭಾಗಕ್ಕೆ ಹೋಗಿ.
09:18 ಇಲ್ಲಿ, ಮೊದಲ ಆಯ್ಕೆ Reaction Set ಎಂದು ಇದೆ. ಡಿಫಾಲ್ಟ್ ಆಗಿ, ಇದು, Default Set ಆಗಿದೆ.
09:26 ನಾವು ಕೇವಲ ಒಂದು reaction ಅನ್ನು ಹೊಂದಿರುವ ಕಾರಣ, ಇದನ್ನು ಹಾಗೆಯೇ ಇಟ್ಟುಬಿಡುತ್ತೇವೆ.
09:31 ಆಮೆಲೆ, Calculation Mode ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ, Isothermic ಅನ್ನು ಆಯ್ಕೆಮಾಡಿ.
09:38 ನಂತರ, Reactor Volume ನ ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು 1 meter cube ಎಂದು ನಮೂದಿಸಿ. ನಂತರ Enter ಅನ್ನು ಒತ್ತಿರಿ.
09:47 Reactor length ಎದುರಿಗಿರುವ ಫೀಲ್ಡ್ ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿ 1.5 m ಎಂದು ನಮೂದಿಸಿ. ನಂತರ Enter ಒತ್ತಿರಿ.
09:56 ಈಗ ನಾವು simulation ಅನ್ನು ರನ್ ಮಾಡೋಣ.
09:59 ಅದಕ್ಕಾಗಿ, ಟೂಲ್-ಬಾರ್-ನಲ್ಲಿರುವ Solve Flowsheet ಬಟನ್ ಅನ್ನು ಕ್ಲಿಕ್ ಮಾಡೋಣ.
10:04 ಕ್ಯಾಲ್ಕುಲೇಷನ್-ಗಳು ಮುಗಿದ ಮೇಲೆ, ಫ್ಲೋಶೀಟ್-ನಲ್ಲಿರುವ PFR ಮೇಲೆ ಕ್ಲಿಕ್ ಮಾಡಿ.
10:09 PFRProperty Editor Window ನಲ್ಲಿ, Results ಸೆಕ್ಷನ್ ಅನ್ನು ಗುರುತಿಸಿ.
10:15 General ಟ್ಯಾಬ್ ನ ಅಡಿಯಲ್ಲಿ, Residence time ಅನ್ನು ನೋಡಿ. ಅದು 0.013 hour ಆಗಿದೆ.
10:23 Conversions ಟ್ಯಾಬ್ ನ ಅಡಿಯಲ್ಲಿ, ಎರಡೂ reacting compounds ಗಳ ಕನ್ವರ್ಷನ್ಸ್ ಅನ್ನು ನೋಡಿ.
10:29 Nitrogen ನ ಕನ್ವರ್ಷನ್ 17.91% ಆಗಿದೆ ಮತ್ತು Hydrogen ಗಾಗಿ ಇದು 53.73% ಆಗಿದೆ.
10:40 ಈಗ ನಾವು ಮಟೀರಿಯಲ್ ಬ್ಯಾಲೆನ್ಸ್-ಗಳನ್ನು ಪರಿಶೀಲಿಸೋಣ.
10:44 Insert ಮೆನು-ಗೆ ಹೋಗಿ, Master Property Table ಅನ್ನು ಆಯ್ಕೆ ಮಾಡಿ.
10:49 Master Property Table ಅನ್ನು ಎಡಿಟ್ ಮಾಡಲು, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
10:53 Configure Master Property Table ಎಂಬ ವಿಂಡೋ ತೆರೆದುಕೊಳ್ಳುತ್ತದೆ.
10:57 Name ಅನ್ನು Results - Plug Flow Reactor ಎಂದು ನಮೂದಿಸಿ.
11:01 Object Type ಅನ್ನು Material Stream ಎಂದು ನಮೂದಿಸಿ.
11:05 ಡಿಫಾಲ್ಟ್ ಆಗಿ, Material Stream ಈಗಾಗಲೇ ಆಯ್ಕೆಯಾಗಿದೆ. ಆದ್ದರಿಂದ, ನಾವು ಅದನ್ನು ಬದಲಾಯಿಸುವುದಿಲ್ಲ.
11:11 Properties to display ನಲ್ಲಿ, Object ಅನ್ನು Feed ಮತ್ತು Product ಎಂದು ಆಯ್ಕೆ ಮಾಡಿ.
11:17 Property ಯಲ್ಲಿ, ಎಲ್ಲ ಪಾರಾಮೀಟರ್-ಗಳನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
11:22 ಈಗ ಪ್ರಾಪರ್ಟಿಗಳನ್ನು ಹೀಗೆ ಆಯ್ಕೆ ಮಾಡಿ:

Temperature

Pressure

Mass Flow

Molar Flow

11:32 Vapor Phase Volumetric Fraction
11:36 Molar Flow (Mixture) / Nitrogen
11:39 Mass Flow (Mixture) / Nitrogen
11:42 Molar Flow (Mixture) / Hydrogen
11:45 Mass Flow (Mixture) / Hydrogen
11:48 Molar Flow (Mixture) / Ammonia
11:51 Mass Flow (Mixture) / Ammonia
11:54 ಈ ವಿಂಡೋ ಅನ್ನು ಮುಚ್ಚಿ.
11:56 ಸರಿಯಾಗಿ ಕಾಣುವಂತೆ ಮಾಡಲು, Master Property Table ಅನ್ನು ಸರಿಸಿ.
12:01 ಇಲ್ಲಿ, ನಾವು Product ಮತ್ತು Feed ಗಾಗಿ ಅನುಗುಣವಾದ ಫಲಿತಾಂಶವನ್ನು ನೋಡಬಹುದು.
12:06 ಸಂಕ್ಷಿಪ್ತವಾಗಿ,
12:08 ಈ ಟ್ಯುಟೋರಿಯಲ್-ನಲ್ಲಿ ನಾವು, kinetic reaction ಅನ್ನು ಡಿಫೈನ್ ಮಾಡಲು,
12:14 ಒಂದು Plug-Flow Reactor (PFR) ಅನ್ನು ಸಿಮ್ಯುಲೇಟ್ ಮಾಡಲು,
12:17 PFRನಲ್ಲಿ, ಒಂದು ಪ್ರತಿಕ್ರಿಯೆಗಾಗಿ 'ಕನ್ವರ್ಷನ್' ಮತ್ತು 'ರೆಸಿಡೆನ್ಸ್ ಟೈಮ್' ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ.
12:23 ಅಸೈನ್ಮೆಂಟ್-ಗಾಗಿ, ಈ ಸಿಮ್ಯುಲೇಷನ್ ಅನ್ನು ವಿವಿಧ 'ಕಂಪೌಂಡ್' ಗಳು (compounds) ಮತ್ತು 'ಥರ್ಮೋಡೈನಮಿಕ್ಸ್' (thermodynamics),
12:29 ವಿವಿಧ feed conditions ಗಳು,
13:31 ವಿವಿಧ PFR dimensions ಮತ್ತು reaction kinetics ಗಳೊಂದಿಗೆ ಪುನರಾವರ್ತಿಸಿ.
12:36 ಈ ಲಿಂಕ್-ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ನೋಡಿ.
http://spoken-tutorial.org/ 
12:38 ಈ ವೀಡಿಯೋ, Spoken Tutorial ಪ್ರೊಜೆಕ್ಟ್ ನ ಸಾರಾಂಶವಾಗಿದೆ.
12:42 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಾಶಾಲೆಗಳನ್ನು ನಡೆಸುತ್ತದೆ ಹಾಗೂ ಪ್ರಮಾಣಪತ್ರಗಳನ್ನು ಕೊಡುತ್ತದೆ.
12:48 ಹೆಚ್ಚಿನ ಮಾಹಿತಿಗಾಗಿ, ಈ ಕೆಳಗಿನ ಲಿಂಕ್ ಗೆ ಬರೆಯಿರಿ.

contact@spoken-tutorial.org

12:51 ಈ ಫೋರಂನಲ್ಲಿ ನಿಮ್ಮ ಪ್ರಶ್ನೆಗಳನ್ನು ಕೇಳಿ.
12:55 ಜನಪ್ರಿಯ ಪುಸ್ತಕಗಳಿಂದ ಆಯ್ದ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್ ಅನ್ನು FOSSEE ತಂಡವು ಸಂಯೋಜನೆ ಮಾಡುತ್ತದೆ.
13:00 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
13:05 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:09 FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್ ಗಳನ್ನು DWSIMಗೆ ಸ್ಥಳಾಂತರಿಸಲು ಮಾಡಲು ಸಹಾಯ ಮಾಡುತ್ತದೆ.
13:14 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ.
13:19 ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:23 FOSSEE ತಂಡವು, ಈಗಿರುವ ಫ್ಲೋ ಶೀಟ್-ಗಳನ್ನು DWSIMಗೆ ಪರಿವರ್ತಿಸಲು ಸಹಾಯ ಮಾಡುತ್ತದೆ.
13:29 ಇದನ್ನು ಮಾಡುವವರಿಗೆ ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ.
13:37 ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರೊಜೆಕ್ಟ್ ಗಳು ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
13:45 ಈ ಟ್ಯುಟೋರಿಯಲ್ ನ ಅನುವಾದಕರು, ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು .......

ಧನ್ಯವಾದಗಳು.

Contributors and Content Editors

Sandhya.np14, Udayana