Difference between revisions of "Linux-AWK/C2/Basics-of-awk/Kannada"
From Script | Spoken-Tutorial
Nancyvarkey (Talk | contribs) m (Nancyvarkey moved page Linux/C3/Basics-of-awk/Kannada to Linux-AWK/C2/Basics-of-awk/Kannada without leaving a redirect: New series) |
|||
(One intermediate revision by one other user not shown) | |||
Line 247: | Line 247: | ||
|- | |- | ||
| 05:44 | | 05:44 | ||
− | | ಈಗ ಟೈಪ್ ಮಾಡಿ: '''awk''' space '''minus capital F within double quotes (Pipe)''' after the double quotes space ''' 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”,''' after the double quotes '''NR, $2, $3 closing curly bracket' ''' after the single quote space '''awkdemo.txt''' | + | | ಈಗ ಟೈಪ್ ಮಾಡಿ: '''awk''' space '''minus capital F within double quotes (Pipe)''' after the double quotes space ''' 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”,''' after the double quotes '''NR , $2, $3 closing curly bracket' ''' after the single quote space '''awkdemo.txt''' |
|- | |- |
Latest revision as of 06:42, 23 March 2018
Time | Narration |
00:01 | Awk ಕಮಾಂಡ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸುಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು awk ಕಮಾಂಡ್ ನ ಬಳಕೆಯನ್ನು, |
00:09 | ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು. |
00:12 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು
Ubuntu Linux OS 12.04 ನೇ ಆವೃತ್ತಿ, ಮತ್ತು GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ. |
00:23 | ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash ಆವೃತ್ತಿ 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ. |
00:29 | ನಾವು awk ನ ಪರಿಚಯದೊಂದಿಗೆ ಪ್ರಾರಂಭಿಸೋಣ. |
00:33 | Awk ಕಮಾಂಡ್ ಎನ್ನುವುದು ಪ್ರಬಲವಾದ “ಟೆಕ್ಸ್ಟ್ ಮ್ಯಾನಿಪುಲೇಷನ್ ಟೂಲ” ಆಗಿದೆ. |
00:38 | Awk ಗೆ ಅಹೊ, ವೈನ್ಬರ್ಗರ್ ಮತ್ತು ಕೆರ್ನಿಘಾನ್ ಎಂದು ಅದರ ಲೇಖಕರ ಹೆಸರನ್ನು ಇಡಲಾಗಿದೆ. |
00:44 | ಇದು ಹಲವಾರು ಕಾರ್ಯಗಳನ್ನು ಮಾಡಬಹುದು. |
00:46 | ಇದು ಒಂದು ರೆಕಾರ್ಡ್ ನ ಫೀಲ್ಡ್ ನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ. |
00:51 | ಆದ್ದರಿಂದ, ಇದು ರೆಕಾರ್ಡ್ ನ ಪ್ರತಿಯೊಂದು ಫೀಲ್ಡ್ ಅನ್ನು ಸುಲಭವಾಗಿ ಆಕ್ಸೆಸ್ ಮತ್ತು ಎಡಿಟ್ ಮಾಡಬಹುದು. |
00:56 | ನಾವು ಕೆಲವು ಉದಾಹರಣೆಗಳನ್ನು ನೋಡೋಣ. |
00:59 | ಈ ಕಮಾಂಡ್ ನ ಬಳಕೆಯನ್ನು ಕಲಿಸಲು, ನಾವು awkdemo.txt ಫೈಲ್ ಅನ್ನು ಬಳಸುತ್ತೇವೆ. |
01:04 | ನಾವು Awkdemo.txt ಫೈಲ್ ನಲ್ಲಿರುವುದನ್ನು ನೋಡೋಣ. |
01:09 | ಈಗ Ctrl + Alt ಮತ್ತು T ಕೀಗಳನ್ನು ನಿಮ್ಮ ಕೀಬೋರ್ಡ್ನಲ್ಲಿ ಏಕಕಾಲದಲ್ಲಿ ಒತ್ತುವ ಮೂಲಕ Terminal ವಿಂಡೋವನ್ನು ತೆರೆಯಿರಿ. |
01:17 | ನಾವು Awk ಕಮಾಂಡ್ ಅನ್ನು ಬಳಸಿ ಪ್ರಿಂಟ್ ಮಾಡುವುದನ್ನು ನೋಡೋಣ. |
01:22 | ಈಗ ಟೈಪ್ ಮಾಡಿ: awk space (within single quote) (front slash) '/Pass (front slash)/(opening curly bracket) {print (closing curly bracket)} (after the quotes) space awkdemo.txt |
01:38 | Enter ಅನ್ನು ಒತ್ತಿರಿ. |
01:40 | ಇಲ್ಲಿ, Pass ಆಯ್ಕೆಯ ನಿರ್ಣಾಯಕ ಅಂಶವಾಗಿದೆ. |
01:44 | awkdemo ದಲ್ಲಿ, Pass ಶಬ್ದವನ್ನು ಹೊಂದಿರುವ ಎಲ್ಲ ಸಾಲುಗಳನ್ನು ಪ್ರಿಂಟ್ ಮಾಡಲಾಗುತ್ತದೆ. |
01:49 | ಇಲ್ಲಿರುವ ಕ್ರಿಯೆಯು print ಎಂದು ಆಗಿದೆ. |
01:52 | ನಾವು awk ನಲ್ಲಿ regular expressions ಅನ್ನು ಕೂಡ ಬಳಸಬಹುದು. |
01:56 | ಉದಾಹರಣೆಗೆ, ನಾವು "Mira" ಎಂಬ ಹೆಸರಿನ ವಿದ್ಯಾರ್ಥಿಗಳ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಬೇಕೆಂದರೆ : |
02:01 | ಹೀಗೆ ಟೈಪ್ ಮಾಡುತ್ತೇವೆ :
awk space '/M (opening square bracket) [ ei (closing square bracket) ]*ra */{print}' space awkdemo.txt |
02:27 | Enter ನ್ನು ಒತ್ತಿರಿ. |
02:29 | * , ಅದರ ಹಿಂದಿನ ಅಕ್ಷರವು ಒಂದು ಅಥವಾ ಅದಕ್ಕಿಂತ ಹೆಚ್ಚು ಸಲ ಕಂಡುಬಂದಿರುವುದನ್ನು ಹೇಳುತ್ತದೆ . |
02:33 | ಹೀಗಾಗಿ, i, e ಮತ್ತು a ಗಳು ಒಂದಕ್ಕಿಂತ ಹೆಚ್ಚು ಸಲ ಕಂಡುಬಂದಿರುವ ನಮೂದುಗಳನ್ನು ಪಟ್ಟಿ ಮಾಡಲಾಗುವುದು. |
02:40 | ಉದಾಹರಣೆಗೆ, |
02:42 | ‘M I R A’ ಎಂದು ಇರುವ ಮೀರಾ, |
02:45 | ‘M ಡಬಲ್ E R A’ ಎಂದು ಇರುವ ಮೀರಾ, |
02:47 | ಮತ್ತು ‘M ಡಬಲ್ E R ಡಬಲ್ A ‘ಎಂದು ಇರುವ ಮೀರಾ. |
02:52 | awk, extended regular expressions (ERE) ಅನ್ನು ಬೆಂಬಲಿಸುತ್ತದೆ. |
02:58 | ಇದರರ್ಥ, ನಾವು PIPE ನಿಂದ ಬೇರ್ಪಟ್ಟ ಅನೇಕ ಪ್ಯಾಟರ್ನ್ ಗಳನ್ನು ಹೊಂದಿಸಬಹುದು. |
03:03 | ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ . |
03:05 | electrical(front slash)space (opening curly brackets)/{print}(closing curly brackets) quotes ನಂತರ space awkdemo.txt |
03:23 | Enter ಅನ್ನು ಒತ್ತಿರಿ. |
03:26 | ಈಗ "civil" ಮತ್ತು "electrical" ಎರಡಕ್ಕೂ ನಮೂದುಗಳನ್ನು ಕೊಡಲಾಗಿದೆ. |
03:31 | ನಮ್ಮ ಸ್ಲೈಡ್ಗಳಿಗೆ ಹಿಂತಿರುಗೋಣ. |
03:34 | ಪ್ಯಾರಾಮೀಟರ್ಸ್ : awk, ಒಂದು ವಾಕ್ಯದ ಪ್ರತ್ಯೇಕ ಫೀಲ್ಡ್ ಗಳನ್ನು ಗುರುತಿಸಲು ಕೆಲವು ವಿಶೇಷ ಪ್ಯಾರಾಮೀಟರ್ ಗಳನ್ನು ಹೊಂದಿದೆ. |
03:41 | $1 (ಡಾಲರ್ 1) ಮೊದಲನೇ ಫೀಲ್ಡ್ ಅನ್ನು ಸೂಚಿಸುತ್ತದೆ. |
03:45 | ಹೀಗೆಯೇ, ನಾವು $ 2, $ 3 ಈ ರೀತಿಯಲ್ಲಿ ಉಳಿದ ಫೀಲ್ಡ್ ಗಳಿಗೆ ಬಳಸಬಹುದು. |
03:53 | $0 ಸಂಪೂರ್ಣ ಸಾಲನ್ನು ಪ್ರತಿನಿಧಿಸುತ್ತದೆ. |
03:56 | ನಮ್ಮ ಟರ್ಮಿನಲ್ಗೆ ಹಿಂತಿರುಗೋಣ. |
03:59 | Awkdemo.txt ಫೈಲ್ನನಲ್ಲಿ ಪ್ರತ್ಯೇಕ ಪದವು PIPE ನಿಂದ ಬೇರ್ಪಟ್ಟಿದೆ ಎಂಬುದನ್ನು ಗಮನಿಸಿ. |
04:05 | ಈ ಸಂದರ್ಭದಲ್ಲಿ PIPE ಅನ್ನು delimiter ಎಂದು ಕರೆಯಲಾಗುತ್ತದೆ. |
04:09 | delimiter, ಪರಸ್ಪರ ಪದಗಳನ್ನು ಬೇರ್ಪಡಿಸುತ್ತದೆ. |
04:13 | delimiter, ಒಂದು ಸ್ಪೇಸ್ ಕೂಡ ಆಗಿರಬಹುದು. |
04:16 | delimiter ಅನ್ನು ಸೂಚಿಸಲು, ನಾವು - capital F flag ನಂತರ ಒಂದು delimiter ಅನ್ನು ಕೊಡಬೇಕು. |
04:24 | ಈಗ ನಾವು ನೋಡೋಣ. ಹೀಗೆ ಟೈಪ್ ಮಾಡಿ: awk space minus capital F space within double quotes PIPE space within single quote front-slash civil PIPE electrical front-slash opening curly bracket print space dollar0 closing curly bracket after the quotes space awkdemo.txt |
04:51 | Enter ಅನ್ನು ಒತ್ತಿರಿ. |
04:53 | ನಾವು $0 ಅನ್ನು ಬಳಸಿದ್ದರಿಂದ ಇದು ಸಂಪೂರ್ಣ ವಾಕ್ಯವನ್ನು ಪ್ರಿಂಟ್ ಮಾಡುತ್ತದೆ . |
04:58 | names ಮತ್ತು stream of students ಇವು ಎರಡನೆಯ ಮತ್ತು ಮೂರನೆಯ ಫೀಲ್ಡ್ ಗಳಾಗಿವೆ ಎಂದು ಗಮನಿಸಿ. |
05:04 | ನಮಗೆ ಕೇವಲ ಎರಡು ಫೀಲ್ಡ್ ಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎನ್ನಿ . |
05:08 | ಮೇಲಿನ ಕಮಾಂಡ್ ನಲ್ಲಿ , ನಾವು $0 ಅನ್ನು $2 ಮತ್ತು $3 ನಿಂದ ಬದಲಾಯಿಸುತ್ತೇವೆ. |
05:15 | Enter ಅನ್ನು ಒತ್ತಿರಿ. |
05:18 | ಎರಡು ಫೀಲ್ಡ್ ಗಳನ್ನು ಮಾತ್ರ ತೋರಿಸಲಾಗಿದೆ. |
05:21 | ಇದು ಸರಿಯಾದ ಫಲಿತಾಂಶವನ್ನು ಕೊಡುತ್ತಿದ್ದರೂ, ಡಿಸ್ಪ್ಲೇಯು ಜ್ಯಾಗ್ಡ್ ಇದೆ ಮತ್ತು ಫಾರ್ಮ್ಯಾಟ್ ಆಗಿಲ್ಲ. |
05:26 | C ಶೈಲಿಯ printf ಸ್ಟೇಟ್ಮೆಂಟ್ ಅನ್ನು ಬಳಸಿ, ನಾವು ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಒದಗಿಸಬಹುದು. |
05:32 | ಬಿಲ್ಟ್-ಇನ್ ವೇರಿಯಬಲ್ NR ಅನ್ನು ಬಳಸಿಕೊಂಡು, ನಾವು ಸೀರಿಯಲ್ ನಂಬರ್ ಅನ್ನು ಕೂಡ ಒದಗಿಸಬಹುದು. |
05:40 | ನಾವು ನಂತರ ಬಿಲ್ಟ್-ಇನ್ ವೇರಿಯೇಬಲ್ ಗಳ ಬಗ್ಗೆ ಇನ್ನಷ್ಟು ನೋಡೋಣ. |
05:44 | ಈಗ ಟೈಪ್ ಮಾಡಿ: awk space minus capital F within double quotes (Pipe) after the double quotes space 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”, after the double quotes NR , $2, $3 closing curly bracket' after the single quote space awkdemo.txt |
06:33 | Enter ಅನ್ನು ಒತ್ತಿರಿ. ನಾವು ವ್ಯತ್ಯಾಸವನ್ನು ನೋಡುತ್ತೇವೆ. |
06:37 | ಇಲ್ಲಿ, NR ಇದು ರೆಕಾರ್ಡ್ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. |
06:41 | ಇಲ್ಲಿ, ರೆಕಾರ್ಡ್ ಗಳು integer ಗಳಾಗಿವೆ. ಆದ್ದರಿಂದ ನಾವು %d ಎಂದು ಬರೆದಿದ್ದೇವೆ. |
06:45 | Name ಮತ್ತು Stream ಇವುಗಳು string ಗಳಾಗಿವೆ. ಆದ್ದರಿಂದ ನಾವು %s ಅನ್ನು ಬಳಸಿದ್ದೇವೆ. |
06:50 | ಇಲ್ಲಿ 25s, 25 ಸ್ಪೇಸ್ ಗಳನ್ನು Name ಫೀಲ್ಡ್ ಗಾಗಿ ಕಾಯ್ದಿರಿಸುತ್ತದೆ. |
06:55 | 15s, 15 ಸ್ಪೇಸ್ ಗಳನ್ನು Stream ಫೀಲ್ಡ್ ಗಾಗಿ ಕಾಯ್ದಿರಿಸುವುದು. |
07:01 | ಔಟ್ಪುಟ್ ಅನ್ನು ಲೆಫ್ಟ್-ಜಸ್ಟಿಫೈ ಮಾಡಲು ಮೈನಸ್ ಚಿಹ್ನೆಯನ್ನು ಬಳಸಲಾಗುತ್ತದೆ. |
07:05 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
07:08 | ನಾವು ನಮ್ಮ ಸ್ಲೈಡ್ ಗಳಿಗೆ ಹಿಂತಿರುಗೋಣ. |
07:10 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು : * awk ಅನ್ನು ಬಳಸಿ ಪ್ರಿಂಟ್ ಮಾಡಲು |
07:16 | *awk ನಲ್ಲಿ ರೆಗ್ಯುಲರ್ ಎಕ್ಸ್ಪ್ರೆಶನ್ ಗಳು * ಒಂದು ನಿರ್ದಿಷ್ಟ ಸ್ಟ್ರೀಮ್ ಗಾಗಿ ನಮೂದುಗಳನ್ನು ಪಟ್ಟಿ ಮಾಡಲು |
07:21 | * ಎರಡನೆಯ ಮತ್ತು ಮೂರನೇ ಫೀಲ್ಡ್ ಗಳನ್ನು ಮಾತ್ರ ಪಟ್ಟಿ ಮಾಡಲು |
07:24 | * ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಪ್ರದರ್ಶಿಸಲು ಕಲಿತಿದ್ದೇವೆ . |
07:28 | ಒಂದು ಅಸೈನ್ಮೆಂಟ್, Ankit Saraf ನ roll no., stream ಮತ್ತು marks ಗಳನ್ನು ಪ್ರದರ್ಶಿಸಿ. |
07:34 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:37 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:40 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:45 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:48 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:52 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
07:58 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:01 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:07 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
08:12 | IIT Bombay' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯ ನಂದಿಹಾಳ
ಧನ್ಯವಾದಗಳು. |