Difference between revisions of "KiCad/C2/Designing-printed-circuit-board-in-KiCad/Kannada"

From Script | Spoken-Tutorial
Jump to: navigation, search
(Created page with "{| border = 1 |'''Time''' |'''Narration''' |- |00:01 | '''Designing printed circuit board in KiCad''' ಎಂಬ ಈ '''spoken tutorial''' ಗೆ ತಮಗೆ ಸ್ವಾಗ...")
 
 
Line 31: Line 31:
 
|-
 
|-
 
|00:39
 
|00:39
| “ಫುಟ್-ಪ್ರಿಂಟ್ಸ್” (footprints) ಗಳೊಂದಿಗೆ ಕಂಪೋನೆಂಟ್ ಗಳ ಮ್ಯಾಪಿಂಗ್ ಅನ್ನು  ಮಾಡಲು ಅರಿತಿರಬೇಕು .  
+
| “ಫುಟ್-ಪ್ರಿಂಟ್ಸ್” (footprints) ಗಳೊಂದಿಗೆ ಕಂಪೋನೆಂಟ್ ಗಳ ಮ್ಯಾಪಿಂಗ್ ಅನ್ನು  ಮಾಡಲು ಅರಿತಿರಬೇಕು.  
 
|-
 
|-
 
|00:43
 
|00:43
Line 59: Line 59:
 
|-
 
|-
 
|01:25
 
|01:25
| OK ಯನ್ನು ಕ್ಲಿಕ್ ಮಾಡಿ .   
+
| OK ಯನ್ನು ಕ್ಲಿಕ್ ಮಾಡಿ.   
 
|-
 
|-
 
|01:28
 
|01:28
Line 122: Line 122:
 
|-
 
|-
 
|03:13
 
|03:13
| ಇದು ಸರಿಯಾಗಿ ಕಾಣುವಂತೆ ಮಾಡಲು, ನಾನೀಗ ಈ ವಿಂಡೊವನ್ನು ರೀಸೈಜ್ ಮಾಡುತ್ತೇನೆ .  
+
| ಇದು ಸರಿಯಾಗಿ ಕಾಣುವಂತೆ ಮಾಡಲು, ನಾನೀಗ ಈ ವಿಂಡೊವನ್ನು ರೀಸೈಜ್ ಮಾಡುತ್ತೇನೆ.  
 
|-
 
|-
 
|03:20
 
|03:20
Line 167: Line 167:
 
|-
 
|-
 
|04:51
 
|04:51
| ಬಿಳಿ ಬಣ್ಣದ ವೈರ್ ಗಳನ್ನು '''airwires''' ಎಂದು ಸಹ ಕರೆಯಲಾಗುತ್ತದೆ .  
+
| ಬಿಳಿ ಬಣ್ಣದ ವೈರ್ ಗಳನ್ನು '''airwires''' ಎಂದು ಸಹ ಕರೆಯಲಾಗುತ್ತದೆ.  
 
|-
 
|-
 
|04:55
 
|04:55
| ಅತೀ ಕಡಿಮೆ ಸಂಖೆಯ ಏರ್-ವೈರ್ ಗಳು ಪರಸ್ಪರ ಕ್ರಾಸ್ ಮಾಡುವಂತೆ , ನಾವೀಗ ಮೊಡ್ಯುಲ್ ಗಳನ್ನು ಹೊಂದಿಸುವೆವು.
+
| ಅತೀ ಕಡಿಮೆ ಸಂಖೆಯ ಏರ್-ವೈರ್ ಗಳು ಪರಸ್ಪರ ಕ್ರಾಸ್ ಮಾಡುವಂತೆ, ನಾವೀಗ ಮೊಡ್ಯುಲ್ ಗಳನ್ನು ಹೊಂದಿಸುವೆವು.
 
|-
 
|-
 
|05:01
 
|05:01
Line 218: Line 218:
 
|-
 
|-
 
|06:32
 
|06:32
| ಏರ್-ವೈರ್ ಗಳು, ಸಾಧ್ಯವಾದಷ್ಟು ಪರಸ್ಪರ ಕಡಿಮೆ ತಾಕುವಂತೆ, ನಾನು ಈಗಾಗಲೇ ಫುಟ್-ಪ್ರಿಂಟ್ ಗಳನ್ನು ಹೊಂದಿಸಿದ್ದೇನೆ. ಇದನ್ನು ಇಲ್ಲಿ ತೋರಿಸಲಾಗಿದೆ .  
+
| ಏರ್-ವೈರ್ ಗಳು, ಸಾಧ್ಯವಾದಷ್ಟು ಪರಸ್ಪರ ಕಡಿಮೆ ತಾಕುವಂತೆ, ನಾನು ಈಗಾಗಲೇ ಫುಟ್-ಪ್ರಿಂಟ್ ಗಳನ್ನು ಹೊಂದಿಸಿದ್ದೇನೆ. ಇದನ್ನು ಇಲ್ಲಿ ತೋರಿಸಲಾಗಿದೆ.  
 
|-
 
|-
 
|06:41
 
|06:41
Line 251: Line 251:
 
|-
 
|-
 
|07:51
 
|07:51
| ಕ್ರಿಯೇಟ್ ಮಾಡಲಾದ ಹಸಿರು ಟ್ರ್ಯಾಕ್, '''printed circuit board''' ನ ಮೇಲೆ ಕ್ರಿಯೇಟ್ ಮಾಡಲಾದ ನಿಜವಾದ ಕಾಪರ್-ಪಾಥ್ ಅನ್ನು ಸೂಚಿಸುತ್ತದೆ .  
+
| ಕ್ರಿಯೇಟ್ ಮಾಡಲಾದ ಹಸಿರು ಟ್ರ್ಯಾಕ್, '''printed circuit board''' ನ ಮೇಲೆ ಕ್ರಿಯೇಟ್ ಮಾಡಲಾದ ನಿಜವಾದ ಕಾಪರ್-ಪಾಥ್ ಅನ್ನು ಸೂಚಿಸುತ್ತದೆ.  
 
|-
 
|-
 
|07:59
 
|07:59
Line 272: Line 272:
 
|-
 
|-
 
|08:39
 
|08:39
| ನಾನು ಇದನ್ನು ನಿಮಗೆ ತೋರಿಸುತ್ತೇನೆ . '''LED D1''' ನ ನೋಡ್ಸ್ ಗಳಲ್ಲಿ ಒಂದರ ಮೇಲೆ ಕರ್ಸರ್ ನ್ನು ಇಡಿ. 'X' ಕೀಯನ್ನು ಪ್ರೆಸ್ ಮಾಡಿ .  
+
| ನಾನು ಇದನ್ನು ನಿಮಗೆ ತೋರಿಸುತ್ತೇನೆ . '''LED D1''' ನ ನೋಡ್ಸ್ ಗಳಲ್ಲಿ ಒಂದರ ಮೇಲೆ ಕರ್ಸರ್ ನ್ನು ಇಡಿ. 'X' ಕೀಯನ್ನು ಪ್ರೆಸ್ ಮಾಡಿ.  
 
|-
 
|-
 
|08:48
 
|08:48
Line 278: Line 278:
 
|-
 
|-
 
|08:54
 
|08:54
| ಟ್ರ್ಯಾಕ್ ನ ಅಗಲ ಹೆಚ್ಚಾಗಿರುವುದನ್ನು ನೀವು ನೋಡಬಹುದು. ಇದೇ ರೀತಿಯಾಗಿ, ಬೊರ್ಡ್ ನ ಡಿಸೈನ್ ಅನ್ನು ನೀವು ಪೂರ್ಣಗೊಳಿಸಬಹುದು .
+
| ಟ್ರ್ಯಾಕ್ ನ ಅಗಲ ಹೆಚ್ಚಾಗಿರುವುದನ್ನು ನೀವು ನೋಡಬಹುದು. ಇದೇ ರೀತಿಯಾಗಿ, ಬೊರ್ಡ್ ನ ಡಿಸೈನ್ ಅನ್ನು ನೀವು ಪೂರ್ಣಗೊಳಿಸಬಹುದು.
 
|-
 
|-
 
|09:03
 
|09:03
Line 326: Line 326:
 
|-
 
|-
 
|10:44
 
|10:44
| ಈ ಟ್ಯುಟೋರಿಯಲ್ ನಲ್ಲಿ ನಾವು,  'PCBnew' ಅನ್ನು ಉಪಯೋಗಿಸಿ, '''KiCad''' ನಲ್ಲಿ '''printed circuit board''' ನ ವಿನ್ಯಾಸವನ್ನು ರಚಿಸಲು ಕಲಿತಿದ್ದೇವೆ .
+
| ಈ ಟ್ಯುಟೋರಿಯಲ್ ನಲ್ಲಿ ನಾವು,  'PCBnew' ಅನ್ನು ಉಪಯೋಗಿಸಿ, '''KiCad''' ನಲ್ಲಿ '''printed circuit board''' ನ ವಿನ್ಯಾಸವನ್ನು ರಚಿಸಲು ಕಲಿತಿದ್ದೇವೆ.
 
|-
 
|-
 
|10:50
 
|10:50
Line 354: Line 354:
 
|-
 
|-
 
|11:19
 
|11:19
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ..
+
| ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 
|-
 
|-
 
|11:25
 
|11:25

Latest revision as of 17:12, 17 February 2018

Time Narration
00:01 Designing printed circuit board in KiCad ಎಂಬ ಈ spoken tutorial ಗೆ ತಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು,
00:09 KiCad ನಲ್ಲಿ ಪ್ರಿಂಟೆಡ್ ಸರ್ಕೀಟ್ ಬೋರ್ಡ್ (printed circuit board) ನ್ನು ತಯಾರಿಸಲು ಕಲಿಯಲಿದ್ದೇವೆ.
00:12 ಈ ಟ್ಯುಟೋರಿಯಲ್ ಗಾಗಿ ನಾವು Ubuntu 12.04 ಆಪರೇಟಿಂಗ ಸಿಸ್ಟಮ್ ಅನ್ನು
00:16 KiCad2011 hyphen 05 hyphen 25 ಆವೃತ್ತಿಯೊಂದಿಗೆ ಬಳಸುತ್ತಿದ್ದೇವೆ.
00:25 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಎಲೆಕ್ಟ್ರಾನಿಕ್ ಸರ್ಕೀಟ್ ನ ಬಗ್ಗೆ ತಕ್ಕಮಟ್ಟಿಗೆ ತಿಳಿದಿರುವುದು ಅವಶ್ಯಕ.
00:30 ಅಲ್ಲದೆ, ಯೂಸರ್ ನು: KiCad ನಲ್ಲಿ ಸರ್ಕೀಟ್ ಸ್ಕಿಮ್ಯಾಟಿಕ್ (circuit schematic) ಅನ್ನು ತಯಾರಿಸಲು,
00:35 ‘ಇಲೆಕ್ಟ್ರಿಕ್ ರೂಲ್ ಚೆಕ್’ (electric rule check) ಮಾಡಲು,
00:37 ನೆಟ್ಲಿಸ್ಟ್ ಜನರೇಟ್ (netlist generate) ಮಾಡಲು ಮತ್ತು
00:39 “ಫುಟ್-ಪ್ರಿಂಟ್ಸ್” (footprints) ಗಳೊಂದಿಗೆ ಕಂಪೋನೆಂಟ್ ಗಳ ಮ್ಯಾಪಿಂಗ್ ಅನ್ನು ಮಾಡಲು ಅರಿತಿರಬೇಕು.
00:43 ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಲಿಂಕ್ ಅನ್ನು ನೋಡಿ:

http://spoken hyphen tutorial.org

00:50 KiCad ಅನ್ನು ಆರಂಭಿಸಲು-
00:52 Ubuntu ಡೆಸ್ಕ್-ಟಾಪ್ ಸ್ಕ್ರೀನ್ ನ ಮೇಲ್ಭಾಗದ ಎಡಮೂಲೆಗೆ ಹೋಗಿ.
00:56 Dash home ಎನ್ನುವ ಮೊದಲ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
01:01 ಸರ್ಚ್-ಬಾರ್ ನಲ್ಲಿ, "KiCad" ಎಂದು ಟೈಪ್ ಮಾಡಿ, Enter ಕೀ ಯನ್ನು ಒತ್ತಿರಿ.
01:09 ಇದು KiCad ಮೇನ್ ವಿಂಡೋವನ್ನು ತೆರೆಯುತ್ತದೆ.
01:12 'EEschema' ಅನ್ನು ತೆರೆಯಲು, ಮೇಲ್ತುದಿಯ ಪ್ಯಾನಲ್ ಗೆ ಹೋಗಿ ಮತ್ತು EEschema ಟ್ಯಾಬ್ ನ್ ಮೇಲೆ ಕ್ಲಿಕ್ ಮಾಡಿ.
01:19 ಒಂದು Info ಎಂಬ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಇದು ಸ್ಕೀಮ್ಯಾಟಿಕ್ ಅನ್ನು ಹುಡುಕಲು ಸಾಧ್ಯವಿಲ್ಲ ಎಂದು ಹೇಳುತ್ತದೆ.
01:25 OK ಯನ್ನು ಕ್ಲಿಕ್ ಮಾಡಿ.
01:28 ನಾನು ಈ ಮೊದಲೇ ರಚಿಸಲಾದ ‘ಅಸ್ಟೇಬಲ್ ಮಲ್ಟಿವೈಬ್ರೇಟರ್’ ನ (Astable multivibrator) ‘ಸರ್ಕೀಟ್ ಸ್ಕೀಮ್ಯಾಟಿಕ್’ ಅನ್ನು ಬಳಸುವೆನು.
01:35 ಇದನ್ನು ಮಾಡಲು, ನಾನು File ಮೆನುವಿಗೆ ಹೋಗಿ, Open ಮೇಲೆ ಕ್ಲಿಕ್ ಮಾಡುವೆನು.
01:42 ಫೈಲನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ಆರಿಸಿಕೊಳ್ಳಿ.
01:49 'project1.sch' ಅನ್ನು ಆಯ್ಕೆಮಾಡಿ ಮತ್ತು Open ಅನ್ನು ಕ್ಲಿಕ್ ಮಾಡಿ.
01:56 ನಾನು ವಿಂಡೊವನ್ನು ರೀಸೈಜ್ ಮಾಡುವೆನು.
02:00 ಹೀಗೆ. ನಾನೀಗ Open ಅನ್ನು ಕ್ಲಿಕ್ ಮಾಡುವೆನು.
02:06 ಇದು, ‘ಸರ್ಕೀಟ್ ಸ್ಕೀಮ್ಯಾಟಿಕ್’ ಅನ್ನು ತೆರೆಯುತ್ತದೆ.
02:08 ನಾನೀಗ ಮೌಸ್ ನ ಸ್ಕ್ರೋಲ್ ಬಟನ್ ಅನ್ನು ಬಳಸಿ ಝೂಮ್ ಮಾಡುತ್ತೇನೆ.
02:13 ಈ ಸರ್ಕೀಟ್ ಗಾಗಿ, ನಾವು ಈಗಾಗಲೇ netlist ಅನ್ನು ತಯಾರಿಸಿದ್ದೇವೆ ಮತ್ತು
02:16 ಸಂಬಂಧಿತ ಫುಟ್-ಪ್ರಿಂಟ್ ಗಳೊಂದಿಗೆ, ಕಾಂಪೋನೆಂಟ್ ಗಳ ಮ್ಯಾಪಿಂಗ್ ಅನ್ನು ಮಾಡಿದ್ದೇವೆ.
02:20 ಮುಂದಿನ ಹಂತವು, ‘ಪ್ರಿಂಟೆಡ್ ಸರ್ಕೀಟ್ ಬೋರ್ಡ್’ (printed circuit board) ಲೇಔಟ್ ಅನ್ನು ರಚಿಸುವುದಾಗಿದೆ.
02:26 ಇದನ್ನು ಆರಂಭಿಸಲು, 'EEschema' ವಿಂಡೋದ ಮೇಲಿರುವ ಪ್ಯಾನಲ್ ನಲ್ಲಿರುವ Run PCBnew ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
02:36 ಇದು 'PCBnew' ಎನ್ನುವ ವಿಂಡೊವನ್ನು ತೆರೆಯುತ್ತದೆ.
02:39 info ಎಂಬ ಒಂದು ಡೈಲಾಗ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ. ಅದು 'project1.brd' ಸಿಗಲಿಲ್ಲ ಎಂದು ಹೇಳುತ್ತಿದೆ.
02:44 ಈ ಡೈಲಾಗ್-ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
02:49 ಈಗ ನೀವು 'PCBnew' ವಿಂಡೋದ ಮೇಲ್ತುದಿಯಲ್ಲಿರುವ Read netlist ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ, ಫುಟ್-ಪ್ರಿಂಟ್ ಗಳನ್ನು ಇಂಪೋರ್ಟ್ ಮಾಡಿಕೊಳ್ಳಬಹುದು.
02:57 ಇಲ್ಲಿ, Netlist ಎಂಬ ವಿಂಡೋ ತೆರೆದುಕೊಳ್ಳುತ್ತದೆ.
03:01 ಎಲ್ಲ ಡೀಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೆಯೇ ಇರಿಸಿ.
03:03 Browse Netlist Files ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
03:07 ಇದು Select Netlist ಎಂಬ ಒಂದು ವಿಂಡೊವನ್ನು ತೆರೆಯುತ್ತದೆ.
03:13 ಇದು ಸರಿಯಾಗಿ ಕಾಣುವಂತೆ ಮಾಡಲು, ನಾನೀಗ ಈ ವಿಂಡೊವನ್ನು ರೀಸೈಜ್ ಮಾಡುತ್ತೇನೆ.
03:20 ಬೇಕಾಗಿರುವ ಡಿರೆಕ್ಟರಿಯಿಂದ project1.net ಫೈಲ್ ಅನ್ನು ಆಯ್ಕೆಮಾಡಿ ಮತ್ತು Open ನ ಮೇಲೆ ಕ್ಲಿಕ್ ಮಾಡಿ.
03:27 Read Current Netlist ಬಟನ್ ಮೇಲೆ ಕ್ಲಿಕ್ ಮಾಡಿ.
03:30 ಇದು 'project1.cmp' not found , ಎಂಬ ಮುನ್ಸೂಚನೆಯನ್ನು ಕೊಡುತ್ತದೆ.
03:35 OK ಯನ್ನು ಕ್ಲಿಕ್ ಮಾಡಿ.
03:37 ಈಗ Close ಬಟನ್ ಅನ್ನು ಕ್ಲಿಕ್ ಮಾಡಿ Netlist ವಿಂಡೊವನ್ನು ಕ್ಲೋಸ್ ಮಾಡಿ.
03:42 ಎಲ್ಲ footprint ಗಳು ಇಂಪೋರ್ಟ್ ಆಗಿ, PCBnew ವಿಂಡೋದ ಮೇಲ್ತುದಿಯ ಎಡಭಾಗದ ಮೂಲೆಯಲ್ಲಿ ಇಡಲ್ಪಟ್ಟಿವೆ ಎಂದು ನೀವು ನೋಡಬಹುದು.
03:49 ಈಗ ನಮಗೆ ಎಲ್ಲ ಫುಟ್-ಪ್ರಿಂಟ್ ಗಳನ್ನು, 'PCBnew' ವಿಂಡೋದ ಮಧ್ಯದಲ್ಲಿ ಇಡಬೇಕಾಗಿದೆ.
03:56 ಇದಕ್ಕಾಗಿ, 'PCBnew' ವಿಂಡೋದ ಮೇಲ್ತುದಿಯ ಪ್ಯಾನಲ್ ನಲ್ಲಿರುವ, Manual and Automatic move and place of modules ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
04:08 ಈಗ, 'PCBnew' ವಿಂಡೋದ ಮಧ್ಯದಲ್ಲಿ, ಒಮ್ಮೆ ರೈಟ್ ಕ್ಲಿಕ್ ಮಾಡಿ.
04:14 Glob Move and Place ಗೆ ಹೋಗಿ. ಬಳಿಕ Move All Modules ನ ಮೇಲೆ ಕ್ಲಿಕ್ ಮಾಡಿ.
04:22 ಇದು ಒಂದು Confirmation ವಿಂಡೊವನ್ನು ತೆರೆಯುವುದು. Yes ಅನ್ನು ಕ್ಲಿಕ್ ಮಾಡಿ.
04:28 ಇದು ಚೆನ್ನಾಗಿ ಕಾಣುವಂತೆ ಮಾಡಲು, ನಾನು ನನ್ನ ಮೌಸ್ ನ ಸ್ಕ್ರೋಲ್ ಬಟನ್ ಅನ್ನು ಬಳಸಿ ಝೂಮ್-ಇನ್ ಮಾಡುವೆನು.
04:35 ಫುಟ್-ಪ್ರಿಂಟ್ ಗಳ terminal ಗಳನ್ನು ಜೋಡಿಸುವ ಬಿಳಿ ಬಣ್ಣದ ವೈರ್ ಗಳನ್ನು ನೀವು ನೋಡಬಹುದು ಅಥವಾ ನೋಡಲಿಕ್ಕಿಲ್ಲ.
04:39 ಇವುಗಳನ್ನು ನೀವು ನೋಡದಿದ್ದರೆ, PCBnew ವಿಂಡೋದ ಎಡಭಾಗದ ಪ್ಯಾನಲ್ ನಲ್ಲಿರುವ Show or Hide board ratsnest ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
04:51 ಬಿಳಿ ಬಣ್ಣದ ವೈರ್ ಗಳನ್ನು airwires ಎಂದು ಸಹ ಕರೆಯಲಾಗುತ್ತದೆ.
04:55 ಅತೀ ಕಡಿಮೆ ಸಂಖೆಯ ಏರ್-ವೈರ್ ಗಳು ಪರಸ್ಪರ ಕ್ರಾಸ್ ಮಾಡುವಂತೆ, ನಾವೀಗ ಮೊಡ್ಯುಲ್ ಗಳನ್ನು ಹೊಂದಿಸುವೆವು.
05:01 ಈಗ, IC 555 footprint ಮೇಲೆ ರೈಟ್-ಕ್ಲಿಕ್ ಮಾಡಿ.
05:07 Footprint ಆಯ್ಕೆಗೆ ಹೋಗಿ, Move ನ ಮೇಲೆ ಕ್ಲಿಕ್ ಮಾಡಿ.
05:12 ಫುಟ್-ಪ್ರಿಂಟ್, ಕರ್ಸರ್ ಗಳು ಜೊತೆಯಾಗಿರುವುದನ್ನು ನೀವು ನೋಡಬಹುದು.
05:16 ಹಿನ್ನೆಲೆಯಲ್ಲಿ ತೋರಿಸಲಾದ ಗ್ರಿಡ್ ಗೆ ಅನುಸಾರವಾಗಿ, ಕಾಂಪೋನೆಂಟ್ ಚಲಿಸುವುದನ್ನು ನೀವು ನೋಡಬಹುದು.
05:25 ಈಗ, ನಮಗೆ ಬೇಕಾದ ಸ್ಥಾನದಲ್ಲಿ ಕಾಂಪೋನೆಂಟ್ ಗಳನ್ನು ಇರಿಸಲು, ಒಮ್ಮೆ ಕ್ಲಿಕ್ ಮಾಡಿ. ನಾನು ಇದನ್ನು ಇಲ್ಲಿ ಇಡುತ್ತೇನೆ.
05:33 'PCBnew' ವಿಂಡೋದ ಮೇಲ್ತುದಿಯ ಪ್ಯಾನಲ್ ನಲ್ಲಿರುವ, Grid ಎಂಬ ಡ್ರಾಪ್- ಡೌನ್ ಮೆನ್ಯುವಿನಲ್ಲಿಯ ಆಯ್ಕೆಗಳನ್ನು ಬಳಸಿ, ಗ್ರಿಡ್ ಸ್ಪೇಸಿಂಗ್ ನ್ನು ಬದಲಾಯಿಸಲು ಸಾಧ್ಯವಿದೆ.
05:44 ಸಧ್ಯಕ್ಕೆ ನಾವು, ಡಿಫಾಲ್ಟ್ ವ್ಯಾಲ್ಯು ಆಗಿರುವ Grid 1.270 ನೊಂದಿಗೆ ಮುಂದುವರೆಸೋಣ.
05:53 ಕಾಂಪೋನೆಂಟ್ ಗಳನ್ನು ಸ್ಥಳಾಂತರಿಸಲು, ನೀವು ಶಾರ್ಟ್ಕಟ್ ಕೀ 'M' ಅನ್ನು ಸಹ ಬಳಸಬಹುದು.
05:58 ಉದಾಹರಣೆಗಾಗಿ, ಕೆಪ್ಯಾಸಿಟರ್ ಅನ್ನು (capacitor) ಸರಿಸುವುದು ಹೇಗೆಂದು ನಾನು ನಿಮಗೆ ತೋರಿಸುತ್ತೇನೆ.
06:02 ಕರ್ಸರ್ ಅನ್ನು ಕೆಪ್ಯಾಸಿಟರ್ ಮೇಲೆ ಇರಿಸಿ.
06:05 'M' ಅನ್ನು ಒತ್ತಿ. ಮೊಡ್ಯುಲ್ ಮತ್ತು ಕರ್ಸರ್ ಜೊತೆಯಾಗುತ್ತವೆ (tied). ನಿಮಗೆ ಬೇಕಾದ ಜಾಗಕ್ಕೆ ನೀವು ಇದನ್ನು ಸ್ಥಳಾಂತರಿಸಬಹುದು.
06:14 ಕಾಂಪೋನೆಂಟ್ ಅನ್ನು ಇಲ್ಲಿ ಇಡಲು, ಒಮ್ಮೆ ಕ್ಲಿಕ್ ಮಾಡಿ.
06:17 ಕಾಂಪೋನೆಂಟ್ ಅನ್ನು ರೊಟೇಟ್ ಮಾಡಲು (ತಿರುಗಿಸಲು), 'R' ಅನ್ನು ಒತ್ತಿ.
06:22 ಉದಾಹರಣೆಗಾಗಿ , ನಾನು ರೆಸಿಸ್ಟರ್ (resistor) ಅನ್ನು ರೊಟೇಟ್ ಮಾಡುತ್ತೇನೆ. ಕರ್ಸರನ್ನು ರೆಸಿಸ್ಟರ್ ನ ಮೇಲೆ ಇಟ್ಟು, 'R' ಅನ್ನು ಒತ್ತಿ.
06:29 ಹೀಗೆಯೇ, ನೀವು ಎಲ್ಲ ಕಾಂಪೋನೆಂಟ್ ಗಳನ್ನು ಹೊಂದಿಸಿ ಇಡಬಹುದು.
06:32 ಏರ್-ವೈರ್ ಗಳು, ಸಾಧ್ಯವಾದಷ್ಟು ಪರಸ್ಪರ ಕಡಿಮೆ ತಾಕುವಂತೆ, ನಾನು ಈಗಾಗಲೇ ಫುಟ್-ಪ್ರಿಂಟ್ ಗಳನ್ನು ಹೊಂದಿಸಿದ್ದೇನೆ. ಇದನ್ನು ಇಲ್ಲಿ ತೋರಿಸಲಾಗಿದೆ.
06:41 ಈಗ, ನಾವು ಈ ಏರ್-ವೈರ್ ಗಳನ್ನು, ನಿಜವಾದ track ಗಳನ್ನಾಗಿ ಬದಲಾಯಿಸಬೇಕು.
06:46 'PCBnew' ವಿಂಡೋದ ಬಲಭಾಗದಲ್ಲಿರುವ, Layer ಟ್ಯಾಬ್ ನ ಅಡಿಯಲ್ಲಿ, Back ಎಂಬ ಲೇಯರ್ ಇನ್ನೂ ಆಯ್ಕೆ ಆಗಿರದಿದ್ದರೆ, ಅದನ್ನು ಆಯ್ಕೆ ಮಾಡಿ. Back ಲೇಯರ್, ಹಸಿರು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.
07:01 ಆಯ್ಕೆಯಾದ ಲೇಯರ್ ಅನ್ನು, ನೀಲಿಬಣ್ಣದ ಒಂದು ಚಿಕ್ಕಬಾಣದ ಗುರುತಿನೊಂದಿಗೆ ಸೂಚಿಸಲಾಗಿದೆ.
07:06 ಟ್ರಾಕ್ಸ್ ಗಳನ್ನು ಕ್ರಿಯೇಟ್ ಮಾಡಲು, 'PCBnew' ವಿಂಡೋದ ಬಲಭಾಗದ ಪ್ಯಾನಲ್ ನಲ್ಲಿರುವ Add tracks and vias ಎಂಬ ಬಟನ್ ಅನ್ನು ಆಯ್ಕೆ ಮಾಡಿ.
07:17 ಈಗ, ನಾವು 'R1' ನ ನೋಡ್ಸ್ ಗಳಲ್ಲಿ ಯಾವುದಾದರು ಒಂದನ್ನು ಕ್ಲಿಕ್ ಮಾಡೋಣ.
07:22 ಬಳಿಕ, ನಾವು ವೈರ್ ಅನ್ನು ಕನೆಕ್ಟ್ ಮಾಡಬೇಕಾಗಿರುವ 'R2' ದ ನೋಡ್ ನ ಮೇಲೆ ಡಬಲ್-ಕ್ಲಿಕ್ ಮಾಡುವೆವು.
07:31 ಹೀಗೆಯೇ, ನಾವು ರೆಸಿಸ್ಟರ್ R3 ಮತ್ತು ಕೆಪ್ಯಾಸಿಟರ್ C1 ಗಳ ನಡುವೆ ಇನ್ನೊಂದು ವೈರ್ ಅನ್ನು ಕನೆಕ್ಟ್ ಮಾಡುವೆವು.
07:38 ನಾವು 'R3' ಯ ನೋಡ್ಸ್ ಗಳಲ್ಲಿ ಒಂದನ್ನು ಕ್ಲಿಕ್ ಮಾಡೋಣ.
07:41 ವೈರ್ ನ ದಿಕ್ಕನ್ನು ಬದಲಾಯಿಸಲು, ಒಮ್ಮೆ ಕ್ಲಿಕ್ ಮಾಡೋಣ.
07:46 ಬಳಿಕ, ನಾವು ವೈರ್ ಅನ್ನು ಕನೆಕ್ಟ್ ಮಾಡಬೇಕಾಗಿರುವ, 'C1' ನ ನೋಡ್ ನ ಮೇಲೆ ಡಬಲ್-ಕ್ಲಿಕ್ ಮಾಡುವೆವು.
07:51 ಕ್ರಿಯೇಟ್ ಮಾಡಲಾದ ಹಸಿರು ಟ್ರ್ಯಾಕ್, printed circuit board ನ ಮೇಲೆ ಕ್ರಿಯೇಟ್ ಮಾಡಲಾದ ನಿಜವಾದ ಕಾಪರ್-ಪಾಥ್ ಅನ್ನು ಸೂಚಿಸುತ್ತದೆ.
07:59 ಟ್ರ್ಯಾಕ್ ನ ಅಗಲವನ್ನು ಸಹ ಬದಲಾಯಿಸಬಹುದು.
08:02 'PCBnew' ವಿಂಡೋದ, ಮೆನು ಬಾರ್ ನಲ್ಲಿರುವ, Design Rules ಮೆನ್ಯು ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇದನ್ನು ಮಾಡಬಹುದು.
08:11 Design Rules ನ ಮೇಲೆ ಕ್ಲಿಕ್ ಮಾಡಿ.
08:14 Design Rules Editor ತೆರೆದುಕೊಳ್ಳುವುದು. ಇಲ್ಲಿ ನೀವು ಟ್ರ್ಯಾಕ್ ನ ಅಗಲವನ್ನು ಬದಲಾಯಿಸಬಹುದು.
08:19 ನಾವು ಟ್ರ್ಯಾಕ್ ನ ಅಗಲವನ್ನು 1.5 ಕ್ಕೆ ಬದಲಾಯಿಸುವೆವು. ಇದನ್ನು ಮಾಡಲು, Track Width ನ ವ್ಯಾಲ್ಯುದ ಮೇಲೆ ಡಬಲ್-ಕ್ಲಿಕ್ ಮಾಡಿ, "1.5" ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
08:34 track ಅನ್ನು ಕ್ರಿಯೇಟ್ ಮಾಡಲು, ನಾವು ಕೀ ಬೊರ್ಡ್ ನಲ್ಲಿರುವ 'X ' ಕೀಯನ್ನು ಸಹ ಬಳಸಬಹುದು.
08:39 ನಾನು ಇದನ್ನು ನಿಮಗೆ ತೋರಿಸುತ್ತೇನೆ . LED D1 ನ ನೋಡ್ಸ್ ಗಳಲ್ಲಿ ಒಂದರ ಮೇಲೆ ಕರ್ಸರ್ ನ್ನು ಇಡಿ. 'X' ಕೀಯನ್ನು ಪ್ರೆಸ್ ಮಾಡಿ.
08:48 ಬಳಿಕ, ವೈರ್ ಅನ್ನು ಕನೆಕ್ಟ್ ಮಾಡಬೇಕಾಗಿರುವ 'R3' ಯ ನೋಡ್ ನ ಮೇಲೆ, ನಾವು ಡಬಲ್-ಕ್ಲಿಕ್ ಮಾಡುವೆವು.
08:54 ಟ್ರ್ಯಾಕ್ ನ ಅಗಲ ಹೆಚ್ಚಾಗಿರುವುದನ್ನು ನೀವು ನೋಡಬಹುದು. ಇದೇ ರೀತಿಯಾಗಿ, ಬೊರ್ಡ್ ನ ಡಿಸೈನ್ ಅನ್ನು ನೀವು ಪೂರ್ಣಗೊಳಿಸಬಹುದು.
09:03 ನಾನು ಈಗಾಗಲೇ ಈ ಬೋರ್ಡ್ ನ ಡಿಸೈನ್ ಅನ್ನು ಇಲ್ಲಿ ಪೂರ್ಣಗೊಳಿಸಿದ್ದೇನೆ.
09:08 ಪೂರ್ಣಗೊಂಡ ಬೋರ್ಡ್ ಫೈಲ್ ನ ಡಿಸೈನ್ ಅನ್ನು ನಾನು ತೆರೆಯುತ್ತೇನೆ.
09:19 ಈ ಡಿಸೈನ್ ಅನ್ನು ಪೂರ್ಣಗೊಳಿಸಲು, ನಾವು PCB edge ಗಳನ್ನು ಸಹ ರಚಿಸಬೇಕಾಗಿದೆ.
09:25 ಇದಕ್ಕಾಗಿ, ನಾವು 'PCBnew' ವಿಂಡೋದ ಬಲಭಾಗದಲ್ಲಿರುವ, Layer ಎಂಬ ಟ್ಯಾಬ್ ನಿಂದ, PCB Edges ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಬೇಕಾಗಿದೆ.
09:34 ಈಗ, layout editor ವಿಂಡೋದ ಬಲ ಪ್ಯಾನಲ್ ನಲ್ಲಿರುವ, Add graphic line or polygon ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
09:44 ಈಗ, ಈ Printed circuit Board ನ ಸುತ್ತಲೂ ಒಂದು ಆಯತವನ್ನು ರಚಿಸೋಣ.
09:49 ಲೇಔಟ್ ನ ಮೇಲ್ತುದಿಯ ಎಡಭಾಗದ ಮೇಲೆ ಕ್ಲಿಕ್ ಮಾಡಿ.
09:52 ಕರ್ಸರ್ ಅನ್ನು, ಅಡ್ಡಲಾಗಿ ಬಲಗಡೆಗೆ ನಡೆಸಿ.
09:56 ಗೆರೆಯ ದಿಕ್ಕನ್ನು ಬದಲಾಯಿಸಲು, ಒಮ್ಮೆ ಕ್ಲಿಕ್ ಮಾಡಿ.
10:00 ಕರ್ಸರ್ ಅನ್ನು ಲಂಬವಾಗಿ ಕೆಳಗಡೆಗೆ ತನ್ನಿ.
10:04 ಇದೆ ರೀತಿಯಾಗಿ, ನಾವು ಆಯತವನ್ನು ಪೂರ್ಣಗೊಳಿಸಬಹುದು.
10:11 ನಾನು ಈ ಆಯತವನ್ನು ಪೂರ್ಣಗೊಳಿಸುತ್ತೇನೆ.
10:16 ಮೌಸ್ ನ ಲೆಫ್ಟ್ -ಬಟನ್ ಅನ್ನು, ಡಬಲ್-ಕ್ಲಿಕ್ ಮಾಡುವುದರ ಮೂಲಕ, ಆಯತವನ್ನು ಮುಗಿಸಿ.
10:24 ಈಗ, ನಾವು File ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ, Save ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. ದಯವಿಟ್ಟು ಗಮನಿಸಿ: ಈ ಫೈಲ್ '.brd' ಎಕ್ಸ್ಟೆನ್ಶನ್ ನೊಂದಿಗೆ (extension) ಸೇವ್ ಆಗಿದೆ.
10:38 “ಅಸ್ಟೇಬಲ್ ಮಲ್ಟಿವೈಬ್ರೇಟರ್ ಸರ್ಕೀಟ್” ಗಾಗಿ, ಬೋರ್ಡ್ ನ ಲೇಔಟ್ ಇದರೊಂದಿಗೆ ಕೊನೆಗೊಳ್ಳುತ್ತದೆ.
10:44 ಈ ಟ್ಯುಟೋರಿಯಲ್ ನಲ್ಲಿ ನಾವು, 'PCBnew' ಅನ್ನು ಉಪಯೋಗಿಸಿ, KiCad ನಲ್ಲಿ printed circuit board ನ ವಿನ್ಯಾಸವನ್ನು ರಚಿಸಲು ಕಲಿತಿದ್ದೇವೆ.
10:50 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
10:54 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
10:56 ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:00 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು:
11:03 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
11:06 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:10 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಕೆಳಗಿನ ಲಿಂಕ್ ಗೆ ಬರೆಯಿರಿ:

contact at spoken hyphen tutorial dot org.

11:15 Spoken Tutorial ಪ್ರಕಲ್ಪವು, Talk to a Teacher ಎಂಬ ಪ್ರಕಲ್ಪದ ಒಂದು ಭಾಗವಾಗಿದೆ.
11:19 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:25 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:
11:29 spoken hyphen tutorial dot org slash NMEICT hyphen Intro.
11:35 ಈ ಸ್ಕ್ರಿಪ್ಟ್, ಅಭಿಷೇಕ ಪವಾರ ಅವರ ಕೊಡುಗೆಯಾಗಿದೆ.
11:38 ಈ ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ವಸುವಜ ಹಾಗೂ ಧ್ವನಿ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14