Difference between revisions of "Scilab/C4/Discrete-systems/Kannada"

From Script | Spoken-Tutorial
Jump to: navigation, search
(Created page with "{| Border=1 |'''Time''' |'''Narration''' |- | 00:01 |ಸೈಲ್ಯಾಬ್ ನಲ್ಲಿ'''Discrete Time System''' ನ ಬಗ್ಗೆ ಇರುವ ಈ ಸ್ಪೋಕ...")
 
 
(3 intermediate revisions by 2 users not shown)
Line 1: Line 1:
 
{| Border=1
 
{| Border=1
 
 
|'''Time'''
 
|'''Time'''
 
 
|'''Narration'''
 
|'''Narration'''
  
 
|-
 
|-
 
| 00:01
 
| 00:01
|ಸೈಲ್ಯಾಬ್ ನಲ್ಲಿ'''Discrete Time System''' ನ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
|ಸೈಲ್ಯಾಬ್ ನಲ್ಲಿ, '''Discrete Time System''' (ಡಿಸ್ಕ್ರೀಟ್ ಟೈಮ್ ಸಿಸ್ಟಮ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|-
 
| 00:07
 
| 00:07
Line 13: Line 11:
 
|-
 
|-
 
|00:09
 
|00:09
|'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ,  
+
|'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' (transfer function) ವಿವರಣೆಗಳ ನಡುವೆ ಮಾರ್ಪಡಿಸಲು,  
 
|-
 
|-
 
|00:14
 
|00:14
| ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುವುದು,
+
| ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು,  
 
|-
 
|-
 
| 00:20
 
| 00:20
| ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡುವುದು- ಇವುಗಳ ಬಗ್ಗೆ ಕಲಿಯುವೆವು.  
+
| ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡಲು ಕಲಿಯುವೆವು.  
 
|-
 
|-
 
|00:23
 
|00:23
|ವಿವರಣೆಗಾಗಿ ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
+
|ಇಲ್ಲಿ, ವಿವರಣೆಗಾಗಿ ನಾನು '''Ubuntu 12.04''' ಆಪರೇಟಿಂಗ್ ಸಿಸ್ಟಮ್ ಅನ್ನು'''Scilab 5.3.3''' ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
 
|-
 
|-
 
| 00:31
 
| 00:31
|ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.  
+
|ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.  
 
|-
 
|-
 
| 00:36
 
| 00:36
| ಇಲ್ಲವಾದಲ್ಲಿ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ''' spoken-tutorial.org''' ವೆಬ್ಸೈಟ್ ನಲ್ಲಿ ನೋಡಿ.
+
| ಇಲ್ಲವಾದಲ್ಲಿ, '''spoken-tutorial.org''' ವೆಬ್ಸೈಟ್ ನಲ್ಲಿ ಲಭ್ಯವಿರುವ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ನೋಡಿ.
 
+
 
|-
 
|-
 
|00:44
 
|00:44
| 'ಸ್ಟೇಟ್ ಸ್ಪೇಸ್ ಮಾಡೆಲ್' ನಲ್ಲಿ:
+
| ಮೊದಲೇ ನಿರ್ದಿಷ್ಟಪಡಿಸಿದ, ಸೂಕ್ತವಾದ ಸೈಜ್ ನ A, B, C ಮತ್ತು D  ಮ್ಯಾಟ್ರಿಕ್ಸ್ ಗಳಿಗಾಗಿ,
 
|-
 
|-
 
|00:46
 
|00:46
|'''x dot is equal to A x plus B u'''
+
|'ಸ್ಟೇಟ್ ಸ್ಪೇಸ್ ಮಾಡೆಲ್' ಹೀಗಿದೆ:
 
|-
 
|-
 
| 00:49
 
| 00:49
| ''' y is equal to c x plus D u'''
+
| '''x dot is equal to A x plus B u'''  
 
|-
 
|-
 
| 00:52
 
| 00:52
|ಗಳನ್ನು '''sys three is equal to syslin into bracket into quotes c comma A comma B comma C comma D close bracket''' ನಿಂದ ನಿರ್ದಿಷ್ಟಪಡಿಸಲಾಗುತ್ತದೆ.
+
|''' y is equal to c x plus D u'''
 
+
 
|-
 
|-
 
|01:05
 
|01:05
|ಇಲ್ಲಿ A, B, C ಮತ್ತು D ಗಳು ಸೂಕ್ತವಾದ ಗಾತ್ರದ, ಮೊದಲೇ ನಿರ್ದಿಷ್ಟಪಡಿಸಿದ ಮ್ಯಾಟ್ರಿಕ್ಸ್ ಗಳಾಗಿವೆ.  
+
| ಇದನ್ನು '''sys three is equal to, syslin, into bracket into quotes, c comma, A comma, B comma, C comma, D, close bracket''' ಹೀಗೆ ಸೂಚಿಸಲಾಗುತ್ತದೆ.
 
|-
 
|-
 
|01:11
 
|01:11
| ನಿಮ್ಮ ಕಂಪ್ಯೂಟರ್ ನಲ್ಲಿ  'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ.  
+
| ನಿಮ್ಮ ಕಂಪ್ಯೂಟರ್ ನಲ್ಲಿ, 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ.  
 
|-
 
|-
 
|01:15
 
|01:15
|ಹೀಗೆ ಟೈಪ್ ಮಾಡಿ: '''sys three is equal to syslin into bracket into quotes c comma four comma three comma six comma nine close bracket''' ಮತ್ತು '''Enter''' ಅನ್ನು ಒತ್ತಿ.
+
|ಹೀಗೆ ಟೈಪ್ ಮಾಡಿ: '''sys three is equal to, syslin, into bracket into quotes, c comma, four comma, three comma, six comma, nine, close bracket''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|01:32
 
|01:32
Line 57: Line 53:
 
|-
 
|-
 
|01:35
 
|01:35
|ಇದೊಂದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್ ಸಿಂಗಲ್ ಔಟ್ಪುಟ್ ' ಗೆ ಉದಾಹರಣೆಯಾಗಿದೆ.
+
|ಇದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್, ಸಿಂಗಲ್ ಔಟ್ಪುಟ್ ' ನ ಒಂದು ಉದಾಹರಣೆಯಾಗಿದೆ.
 
|-
 
|-
 
| 01:40
 
| 01:40
|ಔಟ್ಪುಟ್  A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು '''initial state x zero''' ಗಳನ್ನು ಹೊಂದಿರುತ್ತದೆ.
+
|ಔಟ್ಪುಟ್, A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು '''initial state x zero''' ಗಳನ್ನು ಹೊಂದಿರುವುದು.
 
|-
 
|-
 
| 01:49
 
| 01:49
|'''clc ''' ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ.
+
| ಕನ್ಸೋಲ್ ಅನ್ನು ಖಾಲಿ ಮಾಡಲು, '''clc''' ಎಂದು ಟೈಪ್ ಮಾಡಿ.
 
|-
 
|-
 
|01:52
 
|01:52
|ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ ಮ್ಯಾಟ್ರಿಕ್ಸ್   A, B, C, D ಗಳನ್ನು ಈ ರೀತಿಯಾಗಿ ಡಿಫೈನ್ ಮಾಡಿ:
+
|ಉದಾಹರಣೆಗೆ, ಇಲ್ಲಿ ತೋರಿಸಿದಂತೆ ಸೈಲ್ಯಾಬ್ ಕನ್ಸೋಲ್ ನಲ್ಲಿ, ಮ್ಯಾಟ್ರಿಕ್ಸ್ A, B, C, D ಗಳನ್ನು ಡಿಫೈನ್ ಮಾಡಿ:
|-
+
|-
 
|02:00
 
|02:00
|''' A is equal to open square bracket two space three semicolon four space five close square bracket''',
+
|''' A is equal to, open square bracket, two space three, semicolon, four space five, close square bracket''',
 
|-
 
|-
 
|02:09
 
|02:09
Line 75: Line 71:
 
|-
 
|-
 
|02:11
 
|02:11
|''' B is equal to open square bracket one semicolon two close square bracket''',  
+
|''' B is equal to, open square bracket, one semicolon two, close square bracket''',  
 
|-
 
|-
 
|02:17
 
|02:17
Line 81: Line 77:
 
|-
 
|-
 
| 02:19
 
| 02:19
|''' C is equal to open square bracket minus three space minus six close the square bracket'''   
+
|''' C is equal to, open square bracket, minus three, space, minus six, close square bracket'''   
 
|-
 
|-
 
|02:27
 
|02:27
|'''Enter''' ಅನ್ನು ಒತ್ತಿ.
+
| ಮತ್ತು '''Enter''' ಅನ್ನು ಒತ್ತಿ.
 
|-
 
|-
 
|02:30
 
|02:30
Line 93: Line 89:
 
|-
 
|-
 
| 02:35
 
| 02:35
|ಈಗ ಈ ಮ್ಯಾಟ್ರಿಕ್ಸ್ ಗಳನ್ನು ಹಿಂದಿನ ಕಮಾಂಡ್ ನಲ್ಲಿ ಸಬ್ಸ್ಟಿಟ್ಯೂಟ್ ಮಾಡೋಣ:  
+
| ಹಿಂದಿನ ಕಮಾಂಡ್ ನಲ್ಲಿ, ನಾವು ಈ ಮ್ಯಾಟ್ರಿಕ್ಸ್ ಗಳನ್ನು ಸೇರಿಸೋಣ:  
 
|-
 
|-
 
| 02:39
 
| 02:39
|'''sys four is equal to syslin into brackets into quotes c comma A comma B comma C comma D close bracket''' ಮತ್ತು '''Enter''' ಅನ್ನು ಒತ್ತಿ.
+
|'''sys four is equal to, syslin, into brackets, into quotes, c comma A comma B comma C comma D, close bracket''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|02:57
 
|02:57
| ನೀವು ಔಟ್ಪುಟ್ ಅನ್ನು ಈ ರೀತಿಯಾಗಿ ಪಡೆಯುವಿರಿ.  
+
| ನೀವು ಕೆಳಗೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ.  
 
|-
 
|-
 
|03:00
 
|03:00
| ಡಿಸ್ಪ್ಲೇಯನ್ನು ಮುಂದುವರಿಸಲು '''Enter''' ಅನ್ನು ಒತ್ತಿ.  
+
| ಡಿಸ್ಪ್ಲೇಯನ್ನು ಮುಂದುವರಿಸಲು, '''Enter''' ಅನ್ನು ಒತ್ತಿ.  
 
|-
 
|-
 
| 03:03
 
| 03:03
|ಇಲ್ಲಿ ನೀವು ನೋಡಿದಂತೆ, ಔಟ್ಪುಟ್ A, B, C, D ಮತ್ತು '''initial state x zero''' – ಇವುಗಳನ್ನು ಹೊಂದಿರುತ್ತದೆ.  
+
|ಇಲ್ಲಿ ನೀವು ನೋಡುತ್ತಿರುವಂತೆ, ಔಟ್ಪುಟ್, A, B, C, D ಮ್ಯಾಟ್ರಿಕ್ಸ್ ಗಳನ್ನು ಮತ್ತು '''initial state x zero''' ಅನ್ನು ಹೊಂದಿರುವುದು.  
 
|-
 
|-
 
| 03:11
 
| 03:11
|''' sys4''' ದ '''poles''' ಗಳು 'A' ದ  '''ಐಗನ್ ವ್ಯಾಲ್ಯು''' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ.
+
|''' sys4''' ದ 'ಪೋಲ್' ಗಳು, 'A' ದ  'ಐಗನ್ ವ್ಯಾಲ್ಯು' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ.
|-
+
|-
 
| 03:17
 
| 03:17
| ಇದಕ್ಕಾಗಿ ನೀವು '''p l z r''' ಫಂಕ್ಷನ್ ಮತ್ತು '''spec''' ಫಂಕ್ಷನ್ ಗಳನ್ನು ಬಳಸಬಹುದು.
+
| ಇದಕ್ಕಾಗಿ, ನೀವು '''p l z r''' ಫಂಕ್ಷನ್ ಮತ್ತು '''spec''' ಫಂಕ್ಷನ್ ಗಳನ್ನು ಬಳಸಬಹುದು.
 
|-
 
|-
 
| 03:23
 
| 03:23
| '''state-space system sys S S''' ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ''' s s two t f''' ಕಮಾಂಡ್ ಅನ್ನು ನೀವು ಬಳಸಬಹುದು.
+
| '''state-space system sys S S''' ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು (transfer function) ಪಡೆಯಲು, ''' s s two t f''' ಕಮಾಂಡ್ ಅನ್ನು ಬಳಸಬಹುದು.
 
|-
 
|-
 
|03:33
 
|03:33
|ಕನ್ಸೋಲ್ ಅನ್ನು ಖಾಲಿ ಮಾಡಲು  "clc" ಎಂದು ಟೈಪ್ ಮಾಡಿ.
+
|ನಿಮ್ಮ ಸೈಲಾಬ್ ಕನ್ಸೋಲ್ ಅನ್ನು ತೆರವುಗೊಳಿಸಲು, "clc" ಎಂದು ಟೈಪ್ ಮಾಡಿ.
 
|-
 
|-
 
| 03:37
 
| 03:37
|ನಂತರ ಹೀಗೆ ಟೈಪ್ ಮಾಡಿ: '''sys''' capital 'T' capital 'F' is equal to s s two t f into bracket sys four close bracket '''  ಮತ್ತು
+
|ನಂತರ ಹೀಗೆ ಟೈಪ್ ಮಾಡಿ: '''sys, capital 'T' capital 'F', is equal to, s s two t f, into bracket, sys four, close bracket '''  ಮತ್ತು
 
|-
 
|-
 
| 03:50
 
| 03:50
Line 126: Line 122:
 
|-
 
|-
 
|03:52
 
|03:52
|ನೀವು ಈ ಔಟ್ಪುಟ್ ಅನ್ನು ಪಡೆಯುವಿರಿ.
+
|ನೀವು ಈ ಔಟ್ಪುಟ್ ಅನ್ನು ನೋಡುವಿರಿ.
 
|-
 
|-
 
| 03:54
 
| 03:54
|ಇದು '''sys TF equal to ss two tf into bracket sys of SS''' ನ ರೂಪದಲ್ಲಿದೆ.
+
|ಇದು ಹೀಗಿದೆ: '''sys TF equal to, ss two tf, into bracket, sys of SS'''.
 
|-
 
|-
 
| 04:01
 
| 04:01
| ಮೊದಲೇ ಡಿಫೈನ್ ಮಾಡಿದ '''sys three''' ಗೆ '''ss two tf''' ಫಂಕ್ಷನ್ ಅನ್ನು ಬಳಸಿ.
+
| ಮೊದಲೇ ಡಿಫೈನ್ ಮಾಡಿದ '''sys three''' ಗಾಗಿ, '''ss two tf''' ಫಂಕ್ಷನ್ ಅನ್ನು ಬಳಸಿ.
 
|-
 
|-
 
| 04:07
 
| 04:07
| '''sys T F''' ಇದೊಂದು ಹೊಸ ವೇರಿಯೇಬಲ್ ಮತ್ತು ಇದಕ್ಕೆ ''' 'denom' command''' ಅನ್ನು ಅನ್ವಯಿಸಬಹುದು.
+
| '''sys T F''' ಒಂದು ಹೊಸ ವೇರಿಯೇಬಲ್ ಆಗಿದೆ ಮತ್ತು ಇದಕ್ಕೆ ''' denom''' ಕಮಾಂಡ್ ಅನ್ವಯವಾಗುತ್ತದೆ.
 
|-
 
|-
 
| 04:12
 
| 04:12
| '''sys four''' ,'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ ಇದು ಅನ್ವಯವಾಗುವುದಿಲ್ಲ.  
+
| 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ, ಇದು '''sys four''' ಗೆ ಅನ್ವಯವಾಗುವುದಿಲ್ಲ.  
 
|-
 
|-
 
|04:18
 
|04:18
||ಕೆಳಗಿನ ಉದಾಹರಣೆಯ ಉತ್ತರವನ್ನು ಕಂಡುಹಿಡಿಯಿರಿ:
+
||ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡಿ.
 
|-
 
|-
 
|04:20
 
|04:20
|ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ:
+
|ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ, ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ:
 
|-
 
|-
 
| 04:26
 
| 04:26
Line 150: Line 146:
 
|-
 
|-
 
| 04:30
 
| 04:30
|'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ ಗೆ ಅಂದರೆ, '''sys S S''', ಮ್ಯಾಟ್ರಿಕ್ಸ್ A ಈಗನ್ ವ್ಯಾಲ್ಯು ಮತ್ತು '''transfer function G of s''' ದ ಪೋಲ್ಸ್ ಗಳು ಸಮವಾಗಿದೆಯೇ ಎಂದು ಪರೀಕ್ಷಿಸಿ.  
+
|'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ '''sys S S''' ಗಾಗಿ, ಮ್ಯಾಟ್ರಿಕ್ಸ್ A ದ ಐಗನ್ ವ್ಯಾಲ್ಯು ಮತ್ತು ' ಟ್ರಾನ್ಸ್ಫರ್ ಫಂಕ್ಷನ್ G of s' ದ ಪೋಲ್ ಗಳು ಒಂದೇ ಆಗಿವೆಯೇ ಎಂದು ಪರೀಕ್ಷಿಸಿ.  
 
|-
 
|-
 
| 04:43
 
| 04:43
| ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು '''system sys S S ''' ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ.
+
| ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ಸಿಸ್ಟಮ್ '''sys S S ''' ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ.
 
|-
 
|-
 
| 04:53
 
| 04:53
|ಉತ್ತರವು ಮೂಲ ಉತ್ತರವಾಗಿದೆಯೇ ಎಂದು ಪರೀಕ್ಷಿಸಿ.  
+
|ಉತ್ತರವು, ಮೊದಲು ಇದ್ದದ್ದೇ ಆಗಿದೆಯೇ ಎಂದು ಪರೀಕ್ಷಿಸಿ.  
 
|-
 
|-
 
| 04:56
 
| 04:56
|ಈಗ ನಾವು ಒಂದು'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
+
|ಈಗ ನಾವು ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
 
|-
 
|-
 
| 05:00
 
| 05:00
|ನ್ಯುಮರೇಟರ್ ಮತ್ತು ಡಿನೋಮಿನೇಟರ್ ಪಾಲಿನೋಮಿಯಲ್ ಗಳ ವೇರಿಯೇಬಲ್ ಗಳಿಗೆ ’z’ ಅನ್ನು ಬಳಸುವುದು ಸಂಪ್ರದಾಯವಾಗಿದೆ.  
+
|ಅಂಶ ಮತ್ತು ಛೇದಗಳ ಪಾಲಿನೋಮಿಯಲ್ ಗಳಲ್ಲಿ, ವೇರಿಯೇಬಲ್ ಗಾಗಿ ’z’ ಅನ್ನು ಬಳಸುವುದು ರೂಢಿಯಲ್ಲಿದೆ.  
 
|-
 
|-
 
| 05:07
 
| 05:07
Line 168: Line 164:
 
|-
 
|-
 
| 05:11
 
| 05:11
| '''z is equal to poly into bracket zero comma inside quotes z''' ಇದರ ಬದಲಾಗಿ '''z is equal to percentage z''' ಅನ್ನು ಬಳಸಿ.
+
| '''z is equal to, poly into bracket zero, comma, inside quotes z''' ಬದಲಾಗಿ, '''z is equal to percentage z''' ಅನ್ನು ಬಳಸಿ.
 
|-
 
|-
 
| 05:21
 
| 05:21
Line 177: Line 173:
 
|-
 
|-
 
| 05:26
 
| 05:26
| ನಂತರ ಹೀಗೆ ಟೈಪ್ ಮಾಡಿ: '''z is equal to percentage z'''  
+
| ಹೀಗೆ ಟೈಪ್ ಮಾಡಿ: '''z is equal to percentage z'''  
 
|-
 
|-
 
| 05:29
 
| 05:29
Line 183: Line 179:
 
|-
 
|-
 
| 05:31
 
| 05:31
| ಈಗ ನಾವು ' ಫರ್ಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವೆವು.
+
| ಈಗ ನಾವು ' ಫಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
 
|-
 
|-
 
| 05:35
 
| 05:35
Line 189: Line 185:
 
|-
 
|-
 
| 05:39
 
| 05:39
| ''' D T System is equal to syslin into bracket into quotes small d comma z divided by inside bracket z minus zero point five close the bracket close outer bracket.'''
+
| ''' D T System is equal to, syslin, into bracket into quotes, small d comma, z divided by, inside bracket z minus zero point five, close the bracket, close outer bracket.'''
 
|-
 
|-
 
| 05:59
 
| 05:59
Line 195: Line 191:
 
|-
 
|-
 
| 06:02
 
| 06:02
| ನಾವು ಇದಕ್ಕಾಗಿ '''syslin'''  ಫಂಕ್ಷನ್ ಅನ್ನು ಬಳಸುತ್ತೇವೆ.  
+
| ಇದಕ್ಕಾಗಿ ನಾವು '''syslin'''  ಫಂಕ್ಷನ್ ಅನ್ನು ಬಳಸುತ್ತೇವೆ.  
 
|-
 
|-
 
| 06:05
 
| 06:05
| ಈ ಬಾರಿ ನಾವು,  'ಡೊಮೇನ್' 'ಕಂಟಿನ್ಯೂಯಸ್ ಟೈಮ್' ಆಗಿರುವುದರ ಬದಲು, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ.  
+
| ಈ ಬಾರಿ ನಾವು,  'ಡೊಮೇನ್', 'ಕಂಟಿನ್ಯೂಅಸ್ ಟೈಮ್' ನ ಬದಲಾಗಿ, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ.  
 
|-
 
|-
 
| 06:13
 
| 06:13
| 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು ನಾವು, '''input''' ಅನ್ನು ಎಕ್ಸ್ಪ್ಲಿಸಿಟ್ ಆಗಿ '''ones''' ಎಂದು ಡಿಫೈನ್ ಮಾಡಬೇಕು.
+
| 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು, ಇನ್ಪುಟ್ ಅನ್ನು ನಾವು ಸ್ಪಷ್ಟವಾಗಿ '''ones''' ಎಂದು ಡಿಫೈನ್ ಮಾಡಬೇಕು.
 
|-
 
|-
 
| 06:19
 
| 06:19
|ಉದಾಹರಣೆಗೆ: '''50 points'''ಗಳಿಗೆ,  
+
|ಉದಾಹರಣೆಗೆ: '''50 points'''ಗಳಿಗಾಗಿ,  
 
|-
 
|-
 
| 06:22
 
| 06:22
Line 210: Line 206:
 
|-
 
|-
 
| 06:25
 
| 06:25
|'''u is equal to ones into bracket one comma fifty close the bracket put a semicolon'''
+
|'''u is equal to, ones into bracket, one comma fifty, close the bracket''' ಮತ್ತು ಒಂದು semicolon.
 
|-
 
|-
 
| 06:36
 
| 06:36
Line 216: Line 212:
 
|-
 
|-
 
| 06:38
 
| 06:38
|ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು ನಾವು '''csim''' ನ ಬದಲು '''flts''' ಫಂಕ್ಷನ್ ಅನ್ನು ಬಳಸುತ್ತೇವೆ.  
+
|ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು, '''csim''' ನ ಬದಲಾಗಿ ನಾವು '''flts''' ಫಂಕ್ಷನ್ ಅನ್ನು ಬಳಸಬೇಕು.  
 
|-
 
|-
 
| 06:45
 
| 06:45
Line 222: Line 218:
 
|-
 
|-
 
| 06:48
 
| 06:48
|"clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ ಹೀಗೆ ಟೈಪ್ ಮಾಡಿ:
+
|"clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ  
 
|-
 
|-
 
| 06:51
 
| 06:51
|''' y is equal to f l t s into bracket u comma D T System close bracket put a semi colon'''
+
| ಹೀಗೆ ಟೈಪ್ ಮಾಡಿ: ''' y is equal to, f l t s into bracket, u comma D T System, close bracket, semicolon'''
 
|-
 
|-
 
| 07:02
 
| 07:02
 
|ಮತ್ತು '''Enter''' ಅನ್ನು ಒತ್ತಿ.
 
|ಮತ್ತು '''Enter''' ಅನ್ನು ಒತ್ತಿ.
|-
+
|-
 
| 07:05
 
| 07:05
|ಈಗ '''plot of y''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
|ಈಗ ಹೀಗೆ ಟೈಪ್ ಮಾಡಿ: '''plot of y''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 07:11
 
| 07:11
| ಔಟ್ಪುಟ್ ಪ್ಲೋಟ್ ಆಗುತ್ತದೆ.  
+
| ಔಟ್ಪುಟ್ ಅನ್ನು ಪ್ಲಾಟ್ ಮಾಡಲಾಗುವುದು.  
 
|-
 
|-
 
| 07:14
 
| 07:14
| '''graphic window''' ವನ್ನು ಕ್ಲೋಸ್ ಮಾಡಿ.
+
| 'ಗ್ರಾಫಿಕ್ ವಿಂಡೋ' ಅನ್ನು ಕ್ಲೋಸ್ ಮಾಡಿ.
 
|-
 
|-
 
| 07:17
 
| 07:17
| ಕೊಟ್ಟಿರುವ 'ಕಂಟಿನ್ಯುಯಸ್ ಟೈಮ್ ಸಿಸ್ಟಮ್' ಅನ್ನು 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ.  
+
| ಕೊಟ್ಟಿರುವ 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು, 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ.  
 
|-
 
|-
 
| 07:21
 
| 07:21
|ಇದನ್ನು '''dscr''' ಫಂಕ್ಷನ್ ಅನ್ನು ಬಳಸಿ ಮಾಡಲಾಗುತ್ತದೆ.
+
| '''dscr''' ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ.
 
|-
 
|-
 
| 07:25
 
| 07:25
|ಈಗ ಕಂಟಿನ್ಯುಯಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ: '''s is equal to percent s''' ಮತ್ತು
+
|ನಾವು ಒಂದು ಕಂಟಿನ್ಯುಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. ಹೀಗೆ ಟೈಪ್ ಮಾಡಿ: '''s is equal to percent s''' ಮತ್ತು
 
+
 
|-
 
|-
 
| 07:32
 
| 07:32
|'''sys G is equal to syslin into bracket into quotes c comma two divided by into bracket s square plus two multiplied by s plus nine close bracket close outer bracket''' ಎಂದು ಟೈಪ್ ಮಾಡಿ ಮತ್ತು '''Enter''' ಅನ್ನು ಒತ್ತಿ.
+
|'''sys G is equal to, syslin into bracket, into quotes, c comma two divided by into bracket s square plus two multiplied by s plus nine, close bracket close outer bracket''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 07:56
 
| 07:56
|ಈಗ ನಾವು ಸಿಸ್ಟಮ್ '''sys G''' ಯನ್ನು 'ಸ್ಯಾಂಪ್ಲಿಂಗ್ ಪೀರಿಯಡ್' 0.1 ರೊಂದಿಗೆ 'ಡಿಸ್ಕ್ರಿಟೈಜ್' ಮಾಡೋಣ.
+
| 'ಸ್ಯಾಂಪ್ಲಿಂಗ್ ಪೀರಿಯಡ್' 0.1 ನೊಂದಿಗೆ, ಸಿಸ್ಟಮ್ '''sys G''' ಯನ್ನು ನಾವು 'ಡಿಸ್ಕ್ರಿಟೈಜ್' ಮಾಡೋಣ.
 
|-
 
|-
 
| 08:04
 
| 08:04
|ಕನ್ಸೋಲ್ ನಲ್ಲಿ "clc" ಎಂದು ಟೈಪ್ ಮಾಡಿ ಅದನ್ನು ಖಾಲಿ ಮಾಡಿ ನಂತರ ಹೀಗೆ ಟೈಪ್ ಮಾಡಿ:  
+
|ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. ನಂತರ ಹೀಗೆ ಟೈಪ್ ಮಾಡಿ:  
 
|-
 
|-
 
| 08:08
 
| 08:08
|'''sys five is equal to d s c r into bracket sys G comma zero point one close the bracket''' ಮತ್ತು '''Enter''' ಅನ್ನು ಒತ್ತಿ.
+
|'''sys five is equal to, d s c r into bracket, sys G comma, zero point one, close the bracket''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 08:25
 
| 08:25
Line 265: Line 260:
 
|-
 
|-
 
| 08:28
 
| 08:28
|ಇಲ್ಲಿ ನೀವು ನೋಡುವಂತೆ, ಸಿಸ್ಟಮ್ A, B, C, D ಮ್ಯಾಟ್ರಿಕ್ಸ್ ಗಳು ಮತ್ತು '''inital state x zero''' ಆಗಿ ಡಿಸ್ಕ್ರಿಟೈಜ್ ಆಗಿದೆ.
+
|ಇಲ್ಲಿ ನೀವು ನೋಡುವಂತೆ, ಸಿಸ್ಟಮ್, A, B, C, D ಮ್ಯಾಟ್ರಿಕ್ಸ್ ಗಳು ಮತ್ತು '''inital state x zero''' ಆಗಿ ಡಿಸ್ಕ್ರಿಟೈಜ್ ಆಗಿದೆ.
 
|-
 
|-
 
| 08:38
 
| 08:38
|ನಾವು 'ಡಿಸ್ಕ್ರಿಟೈಜ್ ಸಿಸ್ಟಮ್' ಅನ್ನು 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ.
+
|ನಾವು 'ಡಿಸ್ಕ್ರಿಟೈಜ್ಡ್ ಸಿಸ್ಟಮ್' ಅನ್ನು, 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ.
 
|-
 
|-
 
| 08:44
 
| 08:44
|ನಾವು ಇದನ್ನು ''' s s two t f''' ಫಂಕ್ಷನ್ ಅನ್ನು ಬಳಸಿ 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು  ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು.  
+
| ''' s s two t f''' ಫಂಕ್ಷನ್ ಅನ್ನು ಬಳಸಿ, ನಾವು ಇದನ್ನು 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು  ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು.  
 
|-
 
|-
 
| 08:54
 
| 08:54
Line 277: Line 272:
 
|-
 
|-
 
| 08:58
 
| 08:58
| "clc" ಎಂದು ಟೈಪ್ ಮಾಡಿ, ಕನ್ಸೋಲ್ ಅನ್ನು ಖಾಲಿ ಮಾಡಿ.  
+
| "clc" ಎಂದು ಟೈಪ್ ಮಾಡಿ ಮತ್ತು ಕನ್ಸೋಲ್ ಅನ್ನು ಖಾಲಿ ಮಾಡಿ.  
 
|-
 
|-
 
| 09:01
 
| 09:01
|ಈಗ ಹೀಗೆ ಟೈಪ್ ಮಾಡಿ: '''sys six is equal to s s two t f into bracket sys five comma zero point one close the brackets''' ಮತ್ತು '''Enter''' ಅನ್ನು ಒತ್ತಿ.
+
|ಈಗ ಹೀಗೆ ಟೈಪ್ ಮಾಡಿ: '''sys six is equal to, s s two t f, into bracket, sys five comma, zero point one, close the brackets''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 09:18
 
| 09:18
| ಔಟ್ಪುಟ್ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ.  
+
| ಔಟ್ಪುಟ್, 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ.  
 
|-
 
|-
 
| 09:22
 
| 09:22
Line 289: Line 284:
 
|-
 
|-
 
| 09:24
 
| 09:24
|'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ಡಿಸ್ಕ್ರಿಪ್ಷನ್ ಗಳ ನಡುವಿನ ಪರಿವರ್ತನೆ,  
+
|'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ವಿವರಣೆಗಳ ನಡುವೆ ಮಾರ್ಪಡಿಸಲು,  
 
|-
 
|-
 
| 09:28
 
| 09:28
|'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುವುದು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲೋಟ್ ಮಾಡುವುದು,  
+
|'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು,  
 
|-
 
|-
 
| 09:33
 
| 09:33
| ಕಂಟಿನ್ಯುಯಸ್ ಟೈಮ್ ಸಿಸ್ಟಮ್ ಅನ್ನು ' ಡಿಸ್ಕ್ರಿಟೈಝ್' ಮಾಡುವುದು – ಇವುಗಳ ಬಗ್ಗೆ ಕಲಿತಿದ್ದೇವೆ.
+
| ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು 'ಡಿಸ್ಕ್ರಿಟೈಝ್' ಮಾಡಲು ಕಲಿತಿದ್ದೇವೆ.
 
|-
 
|-
 
|09:36
 
|09:36
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
 
 
|-
 
|-
 
| 09:39
 
| 09:39
Line 314: Line 308:
 
|-
 
|-
 
|09:52
 
|09:52
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
+
|| ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
 
|-
 
|-
 
|09:56
 
|09:56
Line 323: Line 317:
 
|-
 
|-
 
| 10:08
 
| 10:08
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
+
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
 
|-
 
|-
 
| 10:15
 
| 10:15
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: spoken-tutorial.org/NMEICT-Intro.
+
| ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:  
 
+
spoken-tutorial.org/NMEICT-Intro.
 
|-
 
|-
 
| 10:27
 
| 10:27
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
+
| ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 
|-
 
|-
 
|10:31
 
|10:31
 
| ಧನ್ಯವಾದಗಳು.
 
| ಧನ್ಯವಾದಗಳು.
 
|}
 
|}

Latest revision as of 10:12, 7 February 2018

Time Narration
00:01 ಸೈಲ್ಯಾಬ್ ನಲ್ಲಿ, Discrete Time System (ಡಿಸ್ಕ್ರೀಟ್ ಟೈಮ್ ಸಿಸ್ಟಮ್) ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:
00:09 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' (transfer function) ವಿವರಣೆಗಳ ನಡುವೆ ಮಾರ್ಪಡಿಸಲು,
00:14 ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು,
00:20 ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು ಡಿಸ್ಕ್ರಿಟೈಝ್ ಮಾಡಲು ಕಲಿಯುವೆವು.
00:23 ಇಲ್ಲಿ, ವಿವರಣೆಗಾಗಿ ನಾನು Ubuntu 12.04 ಆಪರೇಟಿಂಗ್ ಸಿಸ್ಟಮ್ ಅನ್ನುScilab 5.3.3 ಆವೃತ್ತಿಯೊಂದಿಗೆ ಬಳಸುತ್ತಿದ್ದೇನೆ.
00:31 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಸೈಲ್ಯಾಬ್ ನ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.
00:36 ಇಲ್ಲವಾದಲ್ಲಿ, spoken-tutorial.org ವೆಬ್ಸೈಟ್ ನಲ್ಲಿ ಲಭ್ಯವಿರುವ ಸೈಲ್ಯಾಬ್ ಟ್ಯುಟೋರಿಯಲ್ ಗಳನ್ನು ನೋಡಿ.
00:44 ಮೊದಲೇ ನಿರ್ದಿಷ್ಟಪಡಿಸಿದ, ಸೂಕ್ತವಾದ ಸೈಜ್ ನ A, B, C ಮತ್ತು D ಮ್ಯಾಟ್ರಿಕ್ಸ್ ಗಳಿಗಾಗಿ,
00:46 'ಸ್ಟೇಟ್ ಸ್ಪೇಸ್ ಮಾಡೆಲ್' ಹೀಗಿದೆ:
00:49 x dot is equal to A x plus B u
00:52 y is equal to c x plus D u
01:05 ಇದನ್ನು sys three is equal to, syslin, into bracket into quotes, c comma, A comma, B comma, C comma, D, close bracket ಹೀಗೆ ಸೂಚಿಸಲಾಗುತ್ತದೆ.
01:11 ನಿಮ್ಮ ಕಂಪ್ಯೂಟರ್ ನಲ್ಲಿ, 'ಸೈಲ್ಯಾಬ್ ' ಅನ್ನು ಪ್ರಾರಂಭಿಸಿ.
01:15 ಹೀಗೆ ಟೈಪ್ ಮಾಡಿ: sys three is equal to, syslin, into bracket into quotes, c comma, four comma, three comma, six comma, nine, close bracket ಮತ್ತು Enter ಅನ್ನು ಒತ್ತಿ.
01:32 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
01:35 ಇದು 'ಸಿಂಗಲ್ ಸ್ಟೇಟ್, ಸಿಂಗಲ್ ಇನ್ಪುಟ್, ಸಿಂಗಲ್ ಔಟ್ಪುಟ್ ' ನ ಒಂದು ಉದಾಹರಣೆಯಾಗಿದೆ.
01:40 ಔಟ್ಪುಟ್, A, B, C ಮತ್ತು D ಮ್ಯಾಟ್ರಿಕ್ಸ್ ಗಳು ಮತ್ತು initial state x zero ಗಳನ್ನು ಹೊಂದಿರುವುದು.
01:49 ಕನ್ಸೋಲ್ ಅನ್ನು ಖಾಲಿ ಮಾಡಲು, clc ಎಂದು ಟೈಪ್ ಮಾಡಿ.
01:52 ಉದಾಹರಣೆಗೆ, ಇಲ್ಲಿ ತೋರಿಸಿದಂತೆ ಸೈಲ್ಯಾಬ್ ಕನ್ಸೋಲ್ ನಲ್ಲಿ, ಮ್ಯಾಟ್ರಿಕ್ಸ್ A, B, C, D ಗಳನ್ನು ಡಿಫೈನ್ ಮಾಡಿ:
02:00 A is equal to, open square bracket, two space three, semicolon, four space five, close square bracket,
02:09 Enter ಅನ್ನು ಒತ್ತಿ.
02:11 B is equal to, open square bracket, one semicolon two, close square bracket,
02:17 Enter ಅನ್ನು ಒತ್ತಿ.
02:19 C is equal to, open square bracket, minus three, space, minus six, close square bracket
02:27 ಮತ್ತು Enter ಅನ್ನು ಒತ್ತಿ.
02:30 D is equal to two,
02:33 Enter ಅನ್ನು ಒತ್ತಿ.
02:35 ಹಿಂದಿನ ಕಮಾಂಡ್ ನಲ್ಲಿ, ನಾವು ಈ ಮ್ಯಾಟ್ರಿಕ್ಸ್ ಗಳನ್ನು ಸೇರಿಸೋಣ:
02:39 sys four is equal to, syslin, into brackets, into quotes, c comma A comma B comma C comma D, close bracket ಮತ್ತು Enter ಅನ್ನು ಒತ್ತಿ.
02:57 ನೀವು ಕೆಳಗೆ ತೋರಿಸಿದಂತೆ ಔಟ್ಪುಟ್ ಅನ್ನು ಪಡೆಯುವಿರಿ.
03:00 ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ.
03:03 ಇಲ್ಲಿ ನೀವು ನೋಡುತ್ತಿರುವಂತೆ, ಔಟ್ಪುಟ್, A, B, C, D ಮ್ಯಾಟ್ರಿಕ್ಸ್ ಗಳನ್ನು ಮತ್ತು initial state x zero ಅನ್ನು ಹೊಂದಿರುವುದು.
03:11 sys4 ದ 'ಪೋಲ್' ಗಳು, 'A' ದ 'ಐಗನ್ ವ್ಯಾಲ್ಯು' ಗಳಿಗೆ ಸಮವಾಗಿದೆಯೆ ಎಂದು ಪರೀಕ್ಷಿಸಿ.
03:17 ಇದಕ್ಕಾಗಿ, ನೀವು p l z r ಫಂಕ್ಷನ್ ಮತ್ತು spec ಫಂಕ್ಷನ್ ಗಳನ್ನು ಬಳಸಬಹುದು.
03:23 state-space system sys S S ನ 'ಟ್ರಾನ್ಸ್ಫರ್ ಫಂಕ್ಷನ್' ಅನ್ನು (transfer function) ಪಡೆಯಲು, s s two t f ಕಮಾಂಡ್ ಅನ್ನು ಬಳಸಬಹುದು.
03:33 ನಿಮ್ಮ ಸೈಲಾಬ್ ಕನ್ಸೋಲ್ ಅನ್ನು ತೆರವುಗೊಳಿಸಲು, "clc" ಎಂದು ಟೈಪ್ ಮಾಡಿ.
03:37 ನಂತರ ಹೀಗೆ ಟೈಪ್ ಮಾಡಿ: sys, capital 'T' capital 'F', is equal to, s s two t f, into bracket, sys four, close bracket ಮತ್ತು
03:50 Enter ಅನ್ನು ಒತ್ತಿ.
03:52 ನೀವು ಈ ಔಟ್ಪುಟ್ ಅನ್ನು ನೋಡುವಿರಿ.
03:54 ಇದು ಹೀಗಿದೆ: sys TF equal to, ss two tf, into bracket, sys of SS.
04:01 ಈ ಮೊದಲೇ ಡಿಫೈನ್ ಮಾಡಿದ sys three ಗಾಗಿ, ss two tf ಫಂಕ್ಷನ್ ಅನ್ನು ಬಳಸಿ.
04:07 sys T F ಒಂದು ಹೊಸ ವೇರಿಯೇಬಲ್ ಆಗಿದೆ ಮತ್ತು ಇದಕ್ಕೆ denom ಕಮಾಂಡ್ ಅನ್ವಯವಾಗುತ್ತದೆ.
04:12 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವುದರಿಂದ, ಇದು sys four ಗೆ ಅನ್ವಯವಾಗುವುದಿಲ್ಲ.
04:18 ಕೆಳಗಿನ ಉದಾಹರಣೆಯನ್ನು ಸಾಲ್ವ್ ಮಾಡಿ.
04:20 ಈ ಕೆಳಗೆ ಡಿಫೈನ್ ಮಾಡಿರುವ 'ಸೆಕೆಂಡ್ ಆರ್ಡರ್ ಟ್ರಾನ್ಸ್ಫರ್ ಫಂಕ್ಷನ್' ನ, ' ಸ್ಟೇಟ್ ಸ್ಪೇಸ್ ರಿಯಲೈಝೇಷನ್' ಅನ್ನು ಕಂಡುಹಿಡಿಯಿರಿ:
04:26 t f two s s ಕಮಾಂಡ್ ಅನ್ನು ಬಳಸಿ.
04:30 'ಸ್ಟೇಟ್ ಸ್ಪೇಸ್ ಫಾರ್ಮ್' ನಲ್ಲಿರುವ ಹೊಸ ಸಿಸ್ಟಮ್ sys S S ಗಾಗಿ, ಮ್ಯಾಟ್ರಿಕ್ಸ್ A ದ ಐಗನ್ ವ್ಯಾಲ್ಯು ಮತ್ತು ' ಟ್ರಾನ್ಸ್ಫರ್ ಫಂಕ್ಷನ್ G of s' ದ ಪೋಲ್ ಗಳು ಒಂದೇ ಆಗಿವೆಯೇ ಎಂದು ಪರೀಕ್ಷಿಸಿ.
04:43 ' ಟ್ರಾನ್ಸ್ಫರ್ ಫಂಕ್ಷನ್' ಅನ್ನು ಪಡೆಯಲು, ಸಿಸ್ಟಮ್ sys S S ನ A, B, C, D ಮ್ಯಾಟ್ರಿಕ್ಸ್ ಗಳನ್ನು ಬಳಸಿ.
04:53 ಉತ್ತರವು, ಮೊದಲು ಇದ್ದದ್ದೇ ಆಗಿದೆಯೇ ಎಂದು ಪರೀಕ್ಷಿಸಿ.
04:56 ಈಗ ನಾವು ಒಂದು 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
05:00 ಅಂಶ ಮತ್ತು ಛೇದಗಳ ಪಾಲಿನೋಮಿಯಲ್ ಗಳಲ್ಲಿ, ವೇರಿಯೇಬಲ್ ಗಾಗಿ ’z’ ಅನ್ನು ಬಳಸುವುದು ರೂಢಿಯಲ್ಲಿದೆ.
05:07 ’z’ ವೇರಿಯೇಬಲ್ ಗೆ ಷಾರ್ಟ್ಕಟ್ ಇರುವುದನ್ನು ನೆನಪಿಸಿಕೊಳ್ಳಿ.
05:11 z is equal to, poly into bracket zero, comma, inside quotes z ನ ಬದಲಾಗಿ, z is equal to percentage z ಅನ್ನು ಬಳಸಿ.
05:21 'ಸೈಲ್ಯಾಬ್ ಕನ್ಸೋಲ್' ಗೆ ಹೋಗಿ.
05:23 ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ.
05:26 ಹೀಗೆ ಟೈಪ್ ಮಾಡಿ: z is equal to percentage z
05:29 ಮತ್ತು Enter ಅನ್ನು ಒತ್ತಿ.
05:31 ಈಗ ನಾವು ' ಫಸ್ಟ್ ಆರ್ಡರ್ ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡುತ್ತೇವೆ.
05:35 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
05:39 D T System is equal to, syslin, into bracket into quotes, small d comma, z divided by, inside bracket z minus zero point five, close the bracket, close outer bracket.
05:59 Enter ಅನ್ನು ಒತ್ತಿ.
06:02 ಇದಕ್ಕಾಗಿ ನಾವು syslin ಫಂಕ್ಷನ್ ಅನ್ನು ಬಳಸುತ್ತೇವೆ.
06:05 ಈ ಬಾರಿ ನಾವು, 'ಡೊಮೇನ್', 'ಕಂಟಿನ್ಯೂಅಸ್ ಟೈಮ್' ನ ಬದಲಾಗಿ, 'ಡಿಸ್ಕ್ರೀಟ್ ಟೈಮ್' ಆಗಿರಬೇಕೆಂದು ಸೂಚಿಸುತ್ತೇವೆ.
06:13 'ಸ್ಟೆಪ್ ರೆಸ್ಪಾನ್ಸ್' ಅನ್ನು ಪರೀಕ್ಷಿಸಲು, ಇನ್ಪುಟ್ ಅನ್ನು ನಾವು ಸ್ಪಷ್ಟವಾಗಿ ones ಎಂದು ಡಿಫೈನ್ ಮಾಡಬೇಕು.
06:19 ಉದಾಹರಣೆಗೆ: 50 pointsಗಳಿಗಾಗಿ,
06:22 'ಸೈಲ್ಯಾಬ್ ಕನ್ಸೋಲ್' ನಲ್ಲಿ ಹೀಗೆ ಟೈಪ್ ಮಾಡಿ:
06:25 u is equal to, ones into bracket, one comma fifty, close the bracket ಮತ್ತು ಒಂದು semicolon.
06:36 Enter ಅನ್ನು ಒತ್ತಿ.
06:38 ಈ ಸಿಸ್ಟಮ್ ಅನ್ನು 'ಸಿಮ್ಯುಲೇಟ್' ಮಾಡಲು, csim ನ ಬದಲಾಗಿ ನಾವು flts ಫಂಕ್ಷನ್ ಅನ್ನು ಬಳಸಬೇಕು.
06:45 'ಸೈಲ್ಯಾಬ್ ಕನ್ಸೋಲ್' ನಲ್ಲಿ
06:48 "clc" ಎಂದು ಟೈಪ್ ಮಾಡಿ, 'ಕನ್ಸೋಲ್' ಅನ್ನು ಖಾಲಿ ಮಾಡಿ. ನಂತರ
06:51 ಹೀಗೆ ಟೈಪ್ ಮಾಡಿ: y is equal to, f l t s into bracket, u comma D T System, close bracket, semicolon
07:02 ಮತ್ತು Enter ಅನ್ನು ಒತ್ತಿ.
07:05 ಈಗ ಹೀಗೆ ಟೈಪ್ ಮಾಡಿ: plot of y ಮತ್ತು Enter ಅನ್ನು ಒತ್ತಿ.
07:11 ಔಟ್ಪುಟ್ ಅನ್ನು ಪ್ಲಾಟ್ ಮಾಡಲಾಗುವುದು.
07:14 'ಗ್ರಾಫಿಕ್ ವಿಂಡೋ' ಅನ್ನು ಕ್ಲೋಸ್ ಮಾಡಿ.
07:17 ಕೊಟ್ಟಿರುವ 'ಕಂಟಿನ್ಯುಅಸ್ ಟೈಮ್ ಸಿಸ್ಟಮ್' ಅನ್ನು, 'ಡಿಸ್ಕ್ರಿಟೈಜ್' ಮಾಡುವುದು ಸಹಾಯಕವಾಗಿದೆ.
07:21 dscr ಫಂಕ್ಷನ್ ಅನ್ನು ಬಳಸಿ ಇದನ್ನು ಮಾಡಲಾಗುತ್ತದೆ.
07:25 ನಾವು ಒಂದು ಕಂಟಿನ್ಯುಅಸ್ ಸಿಸ್ಟಮ್ ಅನ್ನು ಡಿಫೈನ್ ಮಾಡೋಣ. ಹೀಗೆ ಟೈಪ್ ಮಾಡಿ: s is equal to percent s ಮತ್ತು
07:32 sys G is equal to, syslin into bracket, into quotes, c comma two divided by into bracket s square plus two multiplied by s plus nine, close bracket close outer bracket ಮತ್ತು Enter ಅನ್ನು ಒತ್ತಿ.
07:56 'ಸ್ಯಾಂಪ್ಲಿಂಗ್ ಪೀರಿಯಡ್' 0.1 ನೊಂದಿಗೆ, ಸಿಸ್ಟಮ್ sys G ಯನ್ನು ನಾವು 'ಡಿಸ್ಕ್ರಿಟೈಜ್' ಮಾಡೋಣ.
08:04 ಕನ್ಸೋಲ್ ಅನ್ನು ಖಾಲಿ ಮಾಡಲು "clc" ಎಂದು ಟೈಪ್ ಮಾಡಿ. ನಂತರ ಹೀಗೆ ಟೈಪ್ ಮಾಡಿ:
08:08 sys five is equal to, d s c r into bracket, sys G comma, zero point one, close the bracket ಮತ್ತು Enter ಅನ್ನು ಒತ್ತಿ.
08:25 ಡಿಸ್ಪ್ಲೇಯನ್ನು ಮುಂದುವರಿಸಲು Enter ಅನ್ನು ಒತ್ತಿ.
08:28 ಇಲ್ಲಿ ನೀವು ನೋಡುವಂತೆ, ಸಿಸ್ಟಮ್, A, B, C, D ಮ್ಯಾಟ್ರಿಕ್ಸ್ ಗಳು ಮತ್ತು inital state x zero ಆಗಿ ಡಿಸ್ಕ್ರಿಟೈಜ್ ಆಗಿದೆ.
08:38 ನಾವು 'ಡಿಸ್ಕ್ರಿಟೈಜ್ಡ್ ಸಿಸ್ಟಮ್' ಅನ್ನು, 'ಸ್ಟೇಟ್ ಸ್ಪೇಸ್ ರೆಪ್ರೆಸೆಂಟೇಷನ್' ನಲ್ಲಿ ಪಡೆದಿರುವುದನ್ನು ಗಮನಿಸಿ.
08:44 s s two t f ಫಂಕ್ಷನ್ ಅನ್ನು ಬಳಸಿ, ನಾವು ಇದನ್ನು 'ಡಿಸ್ಕ್ರೀಟ್ ಟೈಮ್' ನಲ್ಲಿ ಒಂದು ' ಟ್ರಾನ್ಸ್ಫರ್ ಫಂಕ್ಷನ್ ರೆಪ್ರೆಸೆಂಟೇಷನ್' ಆಗಿ ಪರಿವರ್ತಿಸಬಹುದು.
08:54 ಇದಕ್ಕಾಗಿ, 'ಸೈಲ್ಯಾಬ್ ಕನ್ಸೋಲ್ ವಿಂಡೋ' ಗೆ ಹೋಗಿ,
08:58 "clc" ಎಂದು ಟೈಪ್ ಮಾಡಿ ಮತ್ತು ಕನ್ಸೋಲ್ ಅನ್ನು ಖಾಲಿ ಮಾಡಿ.
09:01 ಈಗ ಹೀಗೆ ಟೈಪ್ ಮಾಡಿ: sys six is equal to, s s two t f, into bracket, sys five comma, zero point one, close the brackets ಮತ್ತು Enter ಅನ್ನು ಒತ್ತಿ.
09:18 ಔಟ್ಪುಟ್, 'ಟ್ರಾನ್ಸ್ಫರ್ ಫಂಕ್ಷನ್' ಅನ್ನು ಕೊಡುತ್ತದೆ.
09:22 ಈ ಟ್ಯುಟೋರಿಯಲ್ ನಲ್ಲಿ ನಾವು,
09:24 'ಸ್ಟೇಟ್ ಸ್ಪೇಸ್' ಮತ್ತು ' ಟ್ರಾನ್ಸ್ಫರ್ ಫಂಕ್ಷನ್' ವಿವರಣೆಗಳ ನಡುವೆ ಮಾರ್ಪಡಿಸಲು,
09:28 'ಡಿಸ್ಕ್ರೀಟ್ ಟೈಮ್ ಸಿಸ್ಟಮ್' ಅನ್ನು ಡಿಫೈನ್ ಮಾಡಲು ಮತ್ತು ಅದರ 'ಸ್ಟೆಪ್ ರೆಸ್ಪಾನ್ಸ್' ಅನ್ನು ಪ್ಲಾಟ್ ಮಾಡಲು,
09:33 ಕಂಟಿನ್ಯುಅಸ್ ಟೈಮ್ ಸಿಸ್ಟಮ್ ಅನ್ನು 'ಡಿಸ್ಕ್ರಿಟೈಝ್' ಮಾಡಲು ಕಲಿತಿದ್ದೇವೆ.
09:36 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ ಅನ್ನು ವೀಕ್ಷಿಸಿ.
09:39 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ.
09:43 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:47 ಸ್ಪೋಕನ್ ಟ್ಯುಟೋರಿಯಲ್ ತಂಡವು :
09:49 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ.
09:52 ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
09:56 ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: conatct@spoken-tutorial.org.
10:04 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ.
10:08 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
10:15 ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

spoken-tutorial.org/NMEICT-Intro.

10:27 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
10:31 ಧನ್ಯವಾದಗಳು.

Contributors and Content Editors

Anjana310312, Sandhya.np14