|
|
Line 1: |
Line 1: |
− | {| Border=1
| |
− | | <center>'''Time'''</center>
| |
− | | <center>'''Narration'''</center>
| |
| | | |
− | |-
| |
− | | 00:00
| |
− | | '''DWSIM'''ನ ಬಗ್ಗೆ ಇರುವ ಈ '''spoken tutorial''' ಗೆ ಸ್ವಾಗತ.
| |
− |
| |
− | |-
| |
− | | 00:04
| |
− | | ಈ ಟ್ಯುಟೋರಿಯಲ್-ನಲ್ಲಿ, ನಾವು '''sensitivity analysis''' ಮಾಡುವುದು ಹೇಗೆ ಮತ್ತು '''adjust''' ಮಾಡುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
| |
− |
| |
− | |-
| |
− | | 00:12
| |
− | | ಈ ಟ್ಯುಟೋರಿಯಲ್-ನಲ್ಲಿ, ನಾವು '''separation.'''ನ ಕರಾರುವಾಕ್ಕಾದ '''Reflux Ratio''' ಅನ್ನು ನಿರ್ಧರಿಸಲಿದ್ದೇವೆ.
| |
− | |-
| |
− | | 00:19
| |
− | | ಇದನ್ನು ನಾವು ಮೊದಲಿಗೆ '''Sensitivity Analysis''' ಮುಖಾಂತರ ಮಾಡಲಿದ್ದೇವೆ.
| |
− |
| |
− | |-
| |
− | | 00:24
| |
− | | '''Adjust''' ಆಪರೇಷನ್ ಮುಖಾಂತರ ನಾವು ಇದನ್ನು ಪುನರಾವರ್ತಿಸಲಿದ್ದೇವೆ .
| |
− |
| |
− | |-
| |
− | | 00:28
| |
− | | ಈ ಟ್ಯುಟೋರಿಯಲ್-ಅನ್ನು ರೆಕಾರ್ಡ್ ಮಾಡಲು ನಾನು '''DWSIM 3.4'''ಅನ್ನು ಬಳಸುತ್ತೇನೆ.
| |
− |
| |
− | |-
| |
− | | 00:34
| |
− | | ಈ ಟ್ಯುಟೋರಿಯಲ್-ಅನ್ನು ಅಭ್ಯಾಸ ಮಾಡಲು ಮೊದಲಿಗೆ ನಿಮಗೆ :
| |
− | '''DWSIM''' ನಲ್ಲಿ '''simulation file''' ಅನ್ನು ತೆರೆಯುವುದು ಹೇಗೆ,
| |
− | '''rigorous distillation simulation''' ಅನ್ನು ನಡೆಸುವುದು ಹೇಗೆ,
| |
− | '''flowsheet'''ಗೆ ಕಂಪೋನೆಂಟ್-ಗಳನ್ನು ಸೇರಿಸುವುದು ಹೇಗೆ ಎಂಬುದು ತಿಳಿದಿರಬೇಕು.
| |
− |
| |
− | |-
| |
− | | 00:48
| |
− | | ನಮ್ಮ ಜಾಲತಾಣವಾದ '''spoken tutorial dot org''' ನಲ್ಲಿ ಅಗತ್ಯವಿರುವ ಟ್ಯುಟೋರಿಯಲ್-ಗಳ ಮಾಹಿತಿ ದೊರೆಯುತ್ತದೆ.
| |
− |
| |
− | |-
| |
− | | 00:55
| |
− | | ಈ ಜಾಲತಾಣದ ಮುಖಾಂತರ ಈ ಟ್ಯುಟೋರಿಯಲ್-ಗಳಿಗೆ ಮತ್ತು ಸಂಬಂಧಿಸಿದ ಎಲ್ಲ ಫೈಲ್-ಗಳಿಗೆ ನೀವು ಪ್ರವೇಶ ಪಡೆಯಬಹುದು.
| |
− |
| |
− | |-
| |
− | | 01:02
| |
− | | ಅಗತ್ಯವಿರುವ ಟ್ಯುಟೋರಿಯಲ್-ಗಳ ಪೈಕಿ ಪರಿಹರಿಸಿರುವ ಒಂದು ಸಮಸ್ಯೆಯನ್ನು ಈ '''slide''' ತೋರಿಸುತ್ತದೆ.
| |
− |
| |
− | |-
| |
− | | 01:08
| |
− | | '''Rigorous distillation''' ಮೂಲಕ ಇದನ್ನು ಪರಿಹರಿಸಲಾಯಿತು..
| |
− |
| |
− | |-
| |
− | | 01:12
| |
− | | ನಾವು ಸಾಧಿಸಿದ ಶುದ್ಧತೆ, ಬೇಕಾದ್ದಕ್ಕಿಂದ ಕಡಿಮೆಯಾಗಿದೆ.
| |
− |
| |
− | |-
| |
− | | 01:17
| |
− | | ಶುದ್ಧತೆಯನ್ನು ನಾವು ಹೇಗೆ ಹೆಚ್ಚಿಸಬೇಕು ?
| |
− |
| |
− | |-
| |
− | | 01:19
| |
− | | '''reflux ratio''' ಅನ್ನು ನಾವು ಹೆಚ್ಚಿಸಬೇಕಿದೆ.
| |
− |
| |
− | |-
| |
− | | 01:23
| |
− | | '''DWSIM''' ನಲ್ಲಿರುವ ಸಂಬಂಧಿಸಿದ corresponding ಫೈಲ್ ಅನ್ನು ತೆರೆಯೋಣ.
| |
− |
| |
− | |-
| |
− | | 01:28
| |
− | | ಫೈಲ್-ನ ಹೆಸರು ತಲೆಬರಹದಲ್ಲಿದೆ..
| |
− |
| |
− | |-
| |
− | | 01:30
| |
− | | '''DWSIM''' ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
| |
− |
| |
− |
| |
− | |-
| |
− | | 01:30
| |
− | | '''DWSIM''' ಅನ್ನು ನಾನು ಈಗಾಗಲೇ ತೆರೆದಿದ್ದೇನೆ.
| |
− |
| |
− | |-
| |
− | | 01:34.
| |
− | |'''rigorous dot dwxml''' ಫೈಲ್ ಅನ್ನು ಕೂಡ ಈಗಾಗಲೇ ತೆರೆದಿದ್ದೇನೆ.
| |
− |
| |
− | |-
| |
− | | 01:40
| |
− | |ನಮ್ಮ ಜಾಲತಾಣವಾದ '''spoken-tutorial.org'''ದಲ್ಲಿ ಈ ಫೈಲ್ ನಿಮಗೆ ದೊರೆಯುತ್ತದೆ.
| |
− |
| |
− | |-
| |
− | | 01:48
| |
− | | '''Distillate.''' ಅನ್ನು ಕ್ಲಿಕ್ ಮಾಡೋಣ
| |
− |
| |
− | |-
| |
− | | 01:50
| |
− | | '''Properties ''' ಸೆಕ್ಷನ್-ನಲ್ಲಿ, '''Molar Composition, '''item 2 ಅನ್ನು ಹುಡುಕೋಣ.
| |
− |
| |
− | |-
| |
− | | 02:00
| |
− | | '''Mixture.''' ಪಕ್ಕದಲ್ಲಿರುವ ಆರೋ ಮೇಲೆ ನಾವು ಕ್ಲಿಕ್ ಮಾಡೋಣ.
| |
− |
| |
− | |-
| |
− | | 02:04
| |
− | | '''Benzene mole fraction''' ಎಂಬುದು 0.945 ಆಗಿದೆ.
| |
− |
| |
− | |-
| |
− | | 02:09
| |
− | | ನಾವು ಇದನ್ನು 0.95ಕ್ಕೆ ಹೆಚ್ಚಿಸಲು ಬಯಸಿದ್ದೇವೆ.
| |
− |
| |
− | |-
| |
− | | 02:13
| |
− | | '''reflux ratio''' ಅನ್ನು ಹೆಚ್ಚಿಸುವ ಮೂಲಕ ಇದನ್ನು ಮಾಡಲು ಪ್ರಯತ್ನಿಸೋಣ.
| |
− |
| |
− | |-
| |
− | | 02:18
| |
− | | ಸ್ವಲ್ಪ ಹೊತ್ತಿಗೆ ಮುಂಚೆ ಇದನ್ನೇ ನಾವು ಸ್ಲೈಡ್-ನಲ್ಲಿ ನೋಡಿದ್ದೆವು.
| |
− |
| |
− | |-
| |
− | |02:22
| |
− | | '''File ''' ಬಟನ್-ನ ಬಲಭಾಗದಲ್ಲಿರುವ '''Menu''' ಬಾರ್-ನಿಂದ '''Optimization ''' ಆಯ್ಕೆಯನ್ನು ಹುಡುಕಿ.
| |
− |
| |
− | |-
| |
− | | 02:28
| |
− | |ಅದನ್ನು ನಾನು ಕ್ಲಿಕ್ ಮಾಡುತ್ತೇನೆ. '''Sensitivity Analysis.''' ಆಯ್ಕೆಯನ್ನು ಕ್ಲಿಕ್ ಮಾಡುತ್ತೇನೆ. ಒಂದು ವಿಂಡೋ ಕಾಣುತ್ತದೆ.
| |
− |
| |
− | |-
| |
− | | 02:37
| |
− | | '''sensitivity analysis''' ಮೆನು ಬಾರ್-ನಲ್ಲಿ ಐದು ಮೆನುಗಳು ಕಾಣಿಸುತ್ತವೆ.
| |
− |
| |
− | |-
| |
− | | 02:43
| |
− | | '''Sensitivity Studies.''' ಹುಡುಕಿ.
| |
− |
| |
− | |-
| |
− | | 02:47
| |
− | | ಈಗಾಗಲೇ ಅದು ಆಯ್ಕೆಯಾಗಿಲ್ಲದಿದ್ದರೆ, ಅದನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 02:51
| |
− | | ಈಗ ನಾವು '''Case Manager''' ಎಂಬ ತಲೆಬರಹದ ಕೆಳಗೆ ನಾಲ್ಕು ಆಯ್ಕೆಗಳಿರುವ ಬಾಕ್ಸ್ ಅನ್ನು ನೋಡಬಲ್ಲೆವು.
| |
− |
| |
− | |-
| |
− | | 02:58
| |
− | | '''New ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 03:01
| |
− | | '''Sensitivity Analysis''' ಎಂಬ ಹೊಸ ಕೇಸ್ ಅನ್ನು ನಿರ್ಮಿಸಲು ಇದು ಸಹಾಯ ಮಾಡುತ್ತದೆ.
| |
− |
| |
− | |-
| |
− | | 03:07
| |
− | |'''SACase0''' ಎಂಬ ಹೆಸರು ನಮಗೆ ಕಾಣುತ್ತದೆ.
| |
− |
| |
− | |-
| |
− | | 03:12
| |
− | | ನಾವು ಪರಿಹರಿಸಲು ಬಯಸುವ ಸಮಸ್ಯೆಯನ್ನು ಪುನರಾವರ್ತಿಸಿ:
| |
− |
| |
− | |-
| |
− | | 03:14
| |
− | | ಹೆಚ್ಚಿನ ಶುದ್ಧತೆಯನ್ನು ಪಡೆಯಲು '''reflux ratio''' ಅನ್ನು ಹೆಚ್ಚಿಸಲು ನಾವು ಬಯಸಿದ್ದೇವೆ.
| |
− |
| |
− | |-
| |
− | | 03:19
| |
− | | ಆದ್ದರಿಂದ, '''reflux ratio''' ಎನ್ನುವುದು '''independent variable''' ಆಗಿದೆ.
| |
− |
| |
− | |-
| |
− | | 03:24
| |
− | | '''Independent Variables ''' ಬಟನ್-ನ ಮುಖಾಂತರ ಇದನ್ನು ಕಾರ್ಯಗತಗೊಳಿಸೋಣ.
| |
− |
| |
− | |-
| |
− | | 03:29
| |
− | |'''Object ''' ಬಟನ್-ನ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಾನು ಕ್ಲಿಕ್ ಮಾಡುತ್ತೇನೆ.
| |
− |
| |
− | |-
| |
− | | 03:34
| |
− | |ನಮ್ಮ '''distillation column'''ನ ಹೆಸರಾದ '''DC-000''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 03:40
| |
− | | ಬಲಗಡೆಗೆ, '''Property.''' ಎಂಬ ಆಯ್ಕೆ ಇದೆ.
| |
− |
| |
− | |-
| |
− | | 03:45
| |
− | |ಇದನ್ನು ನಾನು ಒಳಗಡೆ ತರುತ್ತೇನೆ.
| |
− |
| |
− | |-
| |
− | | 03:47
| |
− | |ಡೌನ್ ಆರೋ ಅನ್ನು ಕ್ಲಿಕ್ ಮಾಡುತ್ತೇನೆ.
| |
− |
| |
− | |-
| |
− | | 03:50
| |
− | | ಕೆಳಗೆ ಸ್ಕ್ರೋಲ್ ಮಾಡಿ '''Condenser_Specification_Value''' ಅನ್ನು ಗುರುತಿಸುತ್ತೇನೆ.
| |
− |
| |
− | |-
| |
− | | 03:55
| |
− | | ಅದು ಈ ಮೆನುವಿನ ಕೆಳಗಡೆ ಬರುತ್ತದೆ.
| |
− |
| |
− | |-
| |
− | | 03:57
| |
− | | '''reflux ratio'''ನ ಕಾರ್ಯವನ್ನು ಅದು ನಿರ್ವಹಿಸುತ್ತದೆ.
| |
− |
| |
− | |-
| |
− | | 03:59
| |
− | | ಕ್ಲಿಕ್ ಮಾಡಿ ಅದನ್ನು ಆಯ್ಕೆ ಮಾಡಿ.
| |
− |
| |
− | |-
| |
− | | 04:03
| |
− | |ಇದನ್ನು ನೀವಿಲ್ಲಿ ಆಯ್ಕೆಯಾಗಿರುವುದನ್ನು ನೋಡಬಲ್ಲಿರಿ.
| |
− |
| |
− | |-
| |
− | | 04:07
| |
− | | ನಮಗೆ '''reflux ratio''' ಎಂಬುದು 2ಕ್ಕಿಂತ ಹೆಚ್ಚಿರಬೇಕೆಂಬುದನ್ನು ನೆನಪಿಸಿಕೊಳ್ಳಬೇಕು.
| |
− |
| |
− | |-
| |
− | | 04:12
| |
− | |ಆದ್ದರಿಂದ, ನಾವು '''Lower limit''' ಅನ್ನು 2 ಎಂದು ಎಂಟರ್ ಮಾಡಬೇಕು.
| |
− |
| |
− | |-
| |
− | | 04:16
| |
− | | '''Upper limit''' ಅನ್ನು 2.5ಕ್ಕೆ ಬದಲಾಯಿಸಿ.
| |
− |
| |
− | |-
| |
− | | 04:20
| |
− | | '''Number of Points''' ಅನ್ನು 6ಕ್ಕೆ ಬದಲಾಯಿಸಿ.
| |
− |
| |
− | |-
| |
− | | 04:24
| |
− | | ಮುಂದೆ, ನಾವು '''Dependent Variable.''' ಮೇಲೆ ಕ್ಲಿಕ್ ಮಾಡೋಣ.
| |
− |
| |
− | |-
| |
− | | 04:27
| |
− | | ಎಡಭಾಗದಲ್ಲಿ, '''Variables''' ಎಂಬ '''column''' ಅನ್ನು ನೋಡಿರಿ.
| |
− |
| |
− | |-
| |
− | | 04:33
| |
− | |ಅದರ ಕೆಳಗೆ, ವೇರಿಯಬಲ್-ಗಳನ್ನು '''Add ''' ಮಾಡಲು ಹಸಿರು ಬಣ್ಣದಲ್ಲಿರುವ ಪ್ಲಸ್ ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 04:41
| |
− | | ಒಂದು ಹೊಸ ರೋ ಬರುತ್ತದೆ. '''Object.'''ನ ಕೆಳಗೆ ಇರುವ ಡೌನ್ ಆರೋ ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 04:46
| |
− | | ಇದನ್ನು ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
| |
− |
| |
− | |-
| |
− | | 04:48
| |
− | |'''Distillate.''' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 04:52
| |
− | | '''Property.''' ಎಂಬುದರ ಕೆಳಗೆ ಇರುವ ಡೌನ್ ಆರೋ ಅನ್ನು ನಾನು ಕ್ಲಿಕ್ ಮಾಡುತ್ತೇನೆ.
| |
− |
| |
− | |-
| |
− | | 04:56
| |
− | | ಡ್ರಾಪ್ ಡೌನ್ ಮೆನು ಅನ್ನು ತೆರೆಯಲು, ಇದನ್ನು ಕೂಡ ನೀವು ಎರಡು ಬಾರಿ ಕ್ಲಿಕ್ ಮಾಡಬೇಕಾಗಬಹುದು.
| |
− |
| |
− | |-
| |
− | | 05:01
| |
− | | '''Molar Fraction (Mixture) – Benzene.''' ಅನ್ನು ಹುಡುಕಿ.
| |
− |
| |
− | |-
| |
− | | 05:05
| |
− | | ಅದನ್ನು ತಲುಪಲು ನೀವು ಕೆಳಗೆ ಸ್ಕ್ರೋಲ್ ಮಾಡಬೇಕು.
| |
− |
| |
− | |-
| |
− | | 05:08
| |
− | |ಇದರೊಂದಿಗೆ ಬಹಳ ಸಾಮ್ಯ ಇರುವ ಇನ್ನೂ ಅನೇಕ ಆಯ್ಕೆಗಳಿವೆ..
| |
− |
| |
− | |-
| |
− | | 05:12
| |
− | | ನೀವು ಇದನ್ನು ಆಯ್ಕೆ ಮಾಡಿಕೊಂಡಿರುವುದನ್ನು ಖಚಿತಪಡಿಸಿ. ಅದನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 05:17
| |
− | | ಅದು ಆಯ್ಕೆಯಾಗುತ್ತದೆ ಮತ್ತು ಟ್ಯಾಬ್-ನಲ್ಲಿ ಕಾಣಿಸುತ್ತದೆ. ನಂತರ '''Results.''' ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 05:24
| |
− | |'''Start Sensitivity Analysis.''' ಎಂಬ ಹೆಸರಿನ ಆಯ್ಕೆಯನ್ನು ನಾವು ನೋಡಬಹುದು. ನಾನು ಅದರ ಮೇಲೆ ಕ್ಲಿಕ್ ಮಾಡುತ್ತೇನೆ.
| |
− |
| |
− | |-
| |
− | |05:31
| |
− | | '''reflux ratios'''ಗಾಗಿ ಒಂದೊಂದಾಗಿ ಕಾಲಂಗಳು ಸಿಮುಲೇಟ್ ಆಗುವುದನ್ನು ನಾವು ನೋಡುತ್ತೇವೆ.
| |
− |
| |
− | |-
| |
− | | 05:36
| |
− | |ಸಿಮುಲೇಷನ್-ನ ಕೊನೆಗೆ, ನಮಗೆ '''Done.''' ಎಂಬ ಸಂದೇಶ ಸಿಗುತ್ತದೆ.
| |
− |
| |
− | |-
| |
− | | 05:40
| |
− | | ಆರು '''reflux ratios'''ಗಳ ಫಲಿತಾಂಶವನ್ನು 2 ರಿಂದ 2.5ಯ ವೆರೆಗೆ ನೀವು ನೋಡುತ್ತೀರಿ.
| |
− |
| |
− | |-
| |
− | | 05:49
| |
− | | ಇದರಂತಿರುವ '''benzene''' ಕಂಪೋಸಿಷನ್-ಗಳನ್ನು ಕೂಡ ನಾವು ನೋಡುತ್ತೇವೆ.
| |
− |
| |
− | |-
| |
− | | 05:54
| |
− | | ನಾವು '''Independent Variables.''' ಗೆ ವಾಪಸ್ ಹೋಗಬಹುದು.
| |
− |
| |
− | |-
| |
− | | 05:58
| |
− | | ಪಾಯಿಂಟ್-ಗಳ ಸಂಖ್ಯೆಯನ್ನು 11ಕ್ಕೆ ಬದಲಾಯಿಸಿ. '''Results'''ಗೆ ಹಿಂದಿರುಗಿ.
| |
− |
| |
− | |-
| |
− | | 06:05
| |
− | | '''Start Sensitivity Analysis''' ಅನ್ನು ಮತ್ತೊಮ್ಮೆ ಕ್ಲಿಕ್ ಮಾಡಿ.
| |
− |
| |
− | |-
| |
− | | 06:10
| |
− | | ಹನ್ನೊಂದು ರನ್-ಗಳು ಮುಗಿಯುವುದನ್ನು ನೀವು ನೋಡುತ್ತೀರಿ.
| |
− |
| |
− | |-
| |
− | | 06:14
| |
− | | ನಾವು ಮೇಲೆ ಸ್ಕ್ರೋಲ್ ಮಾಡೋಣ.
| |
− |
| |
− | |-
| |
− | | 06:17
| |
− | | 0.95ರಷ್ಟಾದ ಬಯಸಿದ ಶುದ್ಧತೆಯು 2.05 ರಿಂದ 2.1ರ ಒಳಗೆ ಸಾಧಿಸಲ್ಪಡುತ್ತದೆ ಎಂಬುದನ್ನು ನೋಡಿರಿ.
| |
− |
| |
− | |-
| |
− | | 06:26
| |
− | | '''Independent Variables''' ನಲ್ಲಿ ನೀವು ಇವುಗಳನ್ನು '''lower''' ಮತ್ತು '''upper limits'''ಗಳನ್ನಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ಈ ಪ್ರಕ್ರಿಯೆಯನ್ನು ಪುನರಾವರ್ತಿಸಬಹುದು.
| |
− |
| |
− | |-
| |
− | | 06:34
| |
− | |ಆದರೆ, ನಾನು ಇದನ್ನು ಈಗ ಮಾಡುವುದಿಲ್ಲ.
| |
− |
| |
− | |-
| |
− | | 06:36
| |
− | | ಇದೇ ಮಾದರಿಯಲ್ಲಿ, 0.95 ಶುದ್ಧತೆಯನ್ನು ಸಾಧಿಸಲು ಬೇಕಾಗುವ ಸರಿಯಾದ '''reflux ratio''' ಅನ್ನು ನಾವು ನಿರ್ಧರಿಸಬಹುದು.
| |
− |
| |
− | |-
| |
− | | 06:45
| |
− | | ನಮಗೆ ನನ್ನ ಅಸೈನ್-ಮೆಂಟ್ ಒಂದಿದೆ. 0.95 ಶುದ್ಧತೆಯನ್ನು ಸಾಧಿಸಲು ಬೇಕಾದ '''reflux ratio''' ಅನ್ನು ತಿಳಿಯಬಲ್ಲಿರೇ ?
| |
− |
| |
− | |-
| |
− | | 06:52
| |
− | | ಇದೀಗ ತಾನೇ ನಾನು ವಿವರಿಸಿದ ಪದ್ಧತಿಯನ್ನು ಪಾಲಿಸಿರಿ.
| |
− |
| |
− | |-
| |
− | | 06:56
| |
− | |ನಾನು ನಿಮಗೆ ಉತ್ತರವನ್ನು ಕೊಡುತ್ತೇನೆ : ಅದು ಸುಮಾರು 2.067 ಆಗಿರುತ್ತದೆ.
| |
− |
| |
− | |-
| |
− | | 07:01
| |
− | | ಈ ಫಲಿತಾಂಶಗಳನ್ನು ಗ್ರಾಫ್ ಮುಖಾಂತರವೂ ನಾವು ನೋಡಬಹುದು.
| |
− |
| |
− | |-
| |
− | | 07:07
| |
− | | '''Chart ''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 07:10
| |
− | | '''Draw ''' ಅಯ್ಕೆಯ ಮೇಲೆ ಕ್ಲಿಕ್ ಮಾಡಿ. ಇಲ್ಲಿ ನೀವು ಚಾರ್ಟ್ ಅನ್ನು ನೋಡಬಲ್ಲಿರಿ.
| |
− |
| |
− | |-
| |
− | | 07:15
| |
− | |'''Distillate composition''' vs '''condenser specification value''', ಎಂಬುದು '''reflux ratio''' ಆಗಿದೆ.
| |
− |
| |
− | |-
| |
− | | 07:24
| |
− | | ಈ ಪಾಪಪ್ ಅನ್ನು ನಾನು ಕ್ಲೋಸ್ ಮಾಡುತ್ತೇನೆ.
| |
− |
| |
− | |-
| |
− | | 07:26
| |
− | | ಈ ಸಿಮುಲೇಷನ್ ಅನ್ನು "sensitivity" ಎಂದು '''save''' ಮಾಡುತ್ತೇನೆ.
| |
− |
| |
− | |-
| |
− | | 07:36
| |
− | | ಮುಂದಿನ ಅಸೈನ್ಮೆಂಟ್-ಗೆ ನಾವು ಹೋಗೋಣ.
| |
− |
| |
− | |-
| |
− | | 07:39
| |
− | | ಹಿಂದಿನ ಅಸೈನ್ಮೆಂಟ್-ನಲ್ಲಿ ಸೆಕೆಂಡ್ ಡಿಪೆಂಡೆಂಟ್ ವೇರಿಯಬಲ್ ಅನ್ನು ಸೇರಿಸಿ: '''bottoms''' ನಲ್ಲಿ '''Benzene''' ಮೋಲ್ ಫ್ರಾಕ್ಷನ್.
| |
− |
| |
− | |-
| |
− | | 07:46
| |
− | | ಡಿಸ್ಟಿಲ್ಲೇಟ್ ಮತ್ತು ಬಾಟಮ್ ಕಂಪೋಸಿಷನ್ಸ್ ಎರಡನ್ನೂ ಗಮನಿಸಿ.
| |
− |
| |
− | |-
| |
− | | 07:51
| |
− | |'''Chart.''' ಅನ್ನು ಬಳಸಿ ಎರಡು ಪ್ರೊಫೈಲ್-ಗಳನ್ನು ಹೇಗೆ ಪ್ಲಾಟ್ ಮಾಡಬೇಕೆಂದು ಕಂಡುಹಿಡಿಯಿರಿ.
| |
− |
| |
− | |-
| |
− | | 07:55
| |
− | | ಇನ್ನೊಂದು ಅಸೈನ್-ಮೆಂಟ್ ಅನ್ನು ನಾವು ಮಾಡೋಣ.
| |
− |
| |
− | |-
| |
− | | 07:59
| |
− | | ಅಸೈನ್ಮೆಂಟ್ 1ರಲ್ಲಿ ನಾವು ನೋಡಿದ 2.067ರ ರಿಫ್ಲಕ್ಸ್ ರೇಷಿಯೋ ಇಲ್ಲಿ ಸರಿಯಾಗುತ್ತದೆಯೇ ಪರಿಶೀಲಿಸಿ.
| |
− |
| |
− | |-
| |
− | | 08:06
| |
− | | ಇದಕ್ಕಾಗಿ, '''rigorous.dwxml''' ನಿಂದ ಮತ್ತೊಮ್ಮೆ ಪ್ರಾರಂಭಿಸಿ.
| |
− |
| |
− | |-
| |
− | | 08:11
| |
− | | ರಿಫ್ಲಕ್ಸ್ ರೇಷಿಯೋ ಅನ್ನು 2.067ಗೆ ಬದಲಾಯಿಸಿ.
| |
− |
| |
− | |-
| |
− | | 08:15
| |
− | | ಸಿಮುಲೇಟ್ ಮಾಡಿ.
| |
− |
| |
− | |-
| |
− | | 08:17
| |
− | | ನಿಮಗೆ ದೊರೆಯುವ ಡಿಸ್ಟಿಲೇಷನ್ ಕಂಪೋಸಿಷನ್ ಯಾವುದು?
| |
− |
| |
− | |-
| |
− | | 08:20
| |
− | | ನಮಗೆ ಬೇಕಾದ ರಿಫ್ಲಕ್ಸ್ ರೇಷಿಯೋ ಅನ್ನು ಟ್ರಯಲ್ ಮತ್ತು ಎರರ್ (ಪದ್ಧತಿಯ) ಮೂಲಕ ಲೆಕ್ಕಹಾಕಿದೆವು..
| |
− |
| |
− | |-
| |
− | | 08:27
| |
− | | ಇದನ್ನು ನೇರವಾಗಿ ಲೆಕ್ಕಹಾಕಲು '''DWSIM''' ಪ್ರಬಲವಾದ ಪದ್ಧತಿಯನ್ನು ಹೊಂದಿದೆ.
| |
− |
| |
− | |-
| |
− | | 08:32
| |
− | | ಅದನ್ನು '''Adjust.''' ಎನ್ನುತ್ತಾರೆ.
| |
− |
| |
− | |-
| |
− | | 08:35
| |
− | | ಬಲಭಾಗದಲ್ಲಿರುವ '''object palette''' ನಿಂದ '''Adjust ''' ಅನ್ನು ನಾವು ಹುಡುಕೋಣ.
| |
− |
| |
− | |-
| |
− | | 08:42
| |
− | | ಅದನ್ನು '''distillate'''ನ ಕೆಳಗೆ ಫ್ಲೋಶೀಟ್-ಗೆ ಎಳೆದು ತಂದು ಕಾಲಂನ ಹೊರಗೆ ಬೀಳಿಸಿರಿ (ಇಡಿ).
| |
− |
| |
− | |-
| |
− | | 08:49
| |
− | | ಅದನ್ನು ನಾನು ಕ್ಲಿಕ್ ಮಾಡಿ ಆಯ್ಕೆ ಮಾಡುತ್ತೇನೆ.
| |
− |
| |
− | |-
| |
− | | 08:52
| |
− | | '''Properties''' ಟ್ಯಾಬ್-ನಲ್ಲಿ , '''Controlled variable.''' ಎಂಬ ಆಯ್ಕೆಯನ್ನು ನಾವು ನೋಡಬಲ್ಲೆವು.
| |
− |
| |
− | |-
| |
− | | 08:58
| |
− | | ಇದು ಡಿಪೆಂಡೆಂಟ್ ವೇರಿಯಬಲ್ ಅಂದರೆ '''distillate composition'''ನ ಅನುರೂಪವಾಗಿದೆ.
| |
− |
| |
− | |-
| |
− | | 09:05
| |
− | | ಇದು ಈಗಾಗಲೇ ತೆರೆದಿಲ್ಲದಿದ್ದರೆ, '''Controlled Variable'''ನ ಎಡಭಾಗದಲ್ಲಿರುವ ಆರೋ ಅನ್ನು ಕ್ಲಿಕ್ ಮಾಡಿ, ಅದು ತೆರೆದುಕೊಳ್ಳುತ್ತದೆ.
| |
− |
| |
− | |-
| |
− | | 09:13
| |
− | |'''Click to Select.''' ಎಂದು ತೋರಿಸುವ ಕಡೆ ಕ್ಲಿಕ್ ಮಾಡಿ
| |
− |
| |
− | |-
| |
− | | 09:17
| |
− | |ಬಲಭಾಗದ ಕೊನೆಯಲ್ಲಿರುವ ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 09:19
| |
− | | ಒಂದು ಪಾಪ್ ಅಪ್ ಕಾಣಿಸಿಕೊಳ್ಳುತ್ತದೆ. ಅದು ಮೂರು '''columns'''ಗಳನ್ನು ಹೊಂದಿರುತ್ತದೆ.
| |
− |
| |
− | |-
| |
− | | 09:23
| |
− | | ಅದು ಈಗಾಗಲೇ ಆಯ್ಕೆಯಾಗಿಲ್ಲದಿದ್ದರೆ, '''Type'''ನ ಕೆಳಗೆ '''Material Stream''' ಮೇಲೆ ಕ್ಲಿಕ್ ಮಾಡಿ,.
| |
− |
| |
− | |-
| |
− | | 09:29
| |
− | | '''Object''' ಕಾಲಂ-ನಲ್ಲಿ, ಅಂದರೆ, ಮಧ್ಯದ ಕಾಲಂನಲ್ಲಿ, '''Distillate.''' ಅನ್ನು ಆಯ್ಕೆ ಮಾಡಿ.
| |
− |
| |
− | |-
| |
− | | 09:35
| |
− | | ಬಲ ತುತ್ತತುದಿಯ ಕಾಲಂನಲ್ಲಿ ಅನೇಕ ವೇರಿಯಬಲ್-ಗಳನ್ನು ಅದು ಉತ್ಪಾದಿಸುತ್ತದೆ.
| |
− |
| |
− | |-
| |
− | | 09:39
| |
− | | '''Molar Fraction (Mixture) – Benzene '''. ಅನ್ನು ಹುಡುಕಿ
| |
− |
| |
− | |-
| |
− | | 09:44
| |
− | |'''Solid Phase''' ಎಂಟ್ರಿಗಳು ಮುಗಿದ ಮೇಲೆ ಅದು ಬರುತ್ತದೆ. ಕ್ಲಿಕ್ ಮಾಡಿ.
| |
− |
| |
− | |-
| |
− | | 09:51
| |
− | |ಮತ್ತೊಮ್ಮೆ, ಎಚ್ಚರದಿಂದಿರಿ, ಏಕೆಂದರೆ ಸಾಮ್ಯ ಇರುವ ಅನೇಕ ಸೌಂಡಿಂಗ್ ಆಯ್ಕೆಗಳಿವೆ.
| |
− |
| |
− | |-
| |
− | | 09:55
| |
− | | '''OK.''' ಕ್ಲಿಕ್ ಮಾಡಿ
| |
− |
| |
− | |-
| |
− | | 09:58
| |
− | |'''Properties''' ಮೆನುವಿನಲ್ಲಿ ಇದರ ಪರಿಣಾಮ ಕಾಣುತ್ತದೆಯೇ ಎಂಬುದನ್ನು ಪರಿಶೀಲಿಸಿ.
| |
− |
| |
− | |-
| |
− | | 10:04
| |
− | | ಈಗ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ; ಆದರೆ, '''Manipulated Variable.'''ನೊಂದಿಗೆ
| |
− |
| |
− | |-
| |
− | | 10:09
| |
− | |ಬಲಗಡೆ ಇರುವ ಬಟನ್ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 10:12
| |
− | | ಪಾಪ್-ಅಪ್-ನಲ್ಲಿ, ಕೆಳಗೆ ಸ್ಕ್ರೋಲ್ ಮಾಡಿ ಮತ್ತು '''Distillation column.''' ಅನ್ನು ಹುಡುಕಿ. ಅದರ ಮೇಲೆ ಕ್ಲಿಕ್ ಮಾಡಿ.
| |
− |
| |
− | |-
| |
− | | 10:18
| |
− | | ನಂತರ '''DC-000''' ಕ್ಲಿಕ್ ಮಾಡಿ. ನಂತರ '''Condenser_Specification_Value.''' ಹುಡುಕಿ.
| |
− |
| |
− | |-
| |
− | | 10:26
| |
− | | ಕ್ಲಿಕ್ ಮಾಡಿ ಮತ್ತು ನಂತರ '''OK.'''
| |
− |
| |
− | |-
| |
− | | 10:31
| |
− | | ಸಾಮಾನ್ಯ ಪ್ರಕ್ರಿಯೆಯನ್ನು ಪಾಲಿಸಿ, ಈಗಿನ '''Parameters''' ಪ್ರಾಪರ್ಟಿ-ಗಾಗಿ.
| |
− |
| |
− | |-
| |
− | | 10:36
| |
− | | ಇದನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.
| |
− |
| |
− | |-
| |
− | | 10:40
| |
− | |'''Adjust Property Value.''' ಎಂಬ ಆಯ್ಕೆಯನ್ನು ನಾವು ನೋಡಬಹುದು.
| |
− |
| |
− | |-
| |
− | |10:43
| |
− | | ಈ ವ್ಯಾಲ್ಯು ಸಾಮಾನ್ಯವಾಗಿ 1 ಆಗಿರುತ್ತದೆ.
| |
− |
| |
− | |-
| |
− | | 10:48
| |
− | | 1ಅನ್ನು ಡಿಲಿಟ್ ಮಾಡಿ ಮತ್ತು 0.95 ಎಂಟರ್ ಮಾಡಿ.
| |
− |
| |
− | |-
| |
− | | 10:52
| |
− | | ಸ್ವಲ್ಪ ದೊಡ್ಡ ಸಂಖ್ಯೆಯಾದ 0.95001 ಅನ್ನು ನಾನು ಎಂಟರ್ ಮಾಡುತ್ತೇನೆ.
| |
− |
| |
− | |-
| |
− | | 11:00
| |
− | | ನಾನು ಏಕೆ ಸ್ವಲ್ಪ ದೊಡ್ಡ ಸಂಖ್ಯೆಯನ್ನು ಎಂಟರ್ ಮಾಡಿದೆನೆಂದು ನೀವು ಯೋಚಿಸಬೇಕು.
| |
− |
| |
− | |-
| |
− | | 11:06
| |
− | | ಇದರಿಂದ ಕೆಲವು ಸಾಲುಗಳ ಕೆಳಗೆ, '''Simultaneous Adjust.''' ಎಂಬ ಆಯ್ಕೆಯನ್ನು ನೋಡಿರಿ.
| |
− |
| |
− | |-
| |
− | | 11:11
| |
− | | ಸಾಮಾನ್ಯವಾದ ಪದ್ಧತಿಯಂತೆ, ಅದರ ವ್ಯಾಲ್ಯು ಅನ್ನು '''True.'''ಗೆ ಬದಲಾಯಿಸಿ.
| |
− |
| |
− | |-
| |
− | |11:18
| |
− | | ಅದು ತಾನಾಗಿಯೇ ಲೆಕ್ಕ ಹಾಕದಿದ್ದರೆ, '''Play''' ಅನ್ನು ಒತ್ತಿ ಮತ್ತು ನಂತರ '''Recalculate All''' ಅನ್ನು ಒತ್ತಿ.
| |
− |
| |
− | |-
| |
− | | 11:26
| |
− | | ನನ್ನ ಪ್ರಕರಣದಲ್ಲಿ, ಅದು ತಾನಾಗಿಯೇ ಲೆಕ್ಕ ಹಾಕಿತು. ಆದ್ದರಿಂದ, ನಾನು ಅವುಗಳನ್ನು ಕ್ಲಿಕ್ ಮಾಡುವುದಿಲ್ಲ.
| |
− |
| |
− | |-
| |
− | | 11:32
| |
− | |ಸ್ವಲ್ಪ ಹೊತ್ತಿನಲ್ಲೇ, ಲೆಕ್ಕಗಳು ಮುಗಿಯುತ್ತವೆ.
| |
− |
| |
− | |-
| |
− | | 11:35
| |
− | | ನಮ್ಮ ಉದ್ದೇಶಿತ 0.95 ಪ್ರಮಾಣದ ಡಿಸ್ಟಿಲ್ಲೇಟ್ ಪ್ಯೂರಿಟಿ ಅನ್ನು ಸಾಧಿಸಲಾಗಿದೆಯೇ ಎಂಬುದನ್ನು ನಾವು ಪರೀಕ್ಷಿಸೋಣ.
| |
− |
| |
− | |-
| |
− | |11:42
| |
− | | '''Distillate.''' ಆಯ್ಕೆ ಮಾಡಿ
| |
− |
| |
− | |-
| |
− | | 11:44
| |
− | | '''Molar Composition.'''ನ ಅಡಿಯಲ್ಲಿ '''Mixture ''' ಚೆಕ್ ಮಾಡಿ
| |
− |
| |
− | |-
| |
− | | 11:49
| |
− | |'''benzene''' '''composition''' ಎಂಬುದು 0.95 ರಷ್ಟು ಆಗಿದೆಯೆಂಬುದನ್ನು ನಾವು ನೋಡಬಹುದು.
| |
− |
| |
− | |-
| |
− | | 11:53
| |
− | | ಈಗ ನಾವು ಇದಕ್ಕಾಗಿ ಯಾವ '''reflux ratio''' ಬೇಕಾಗಿದೆಯೆಂಬುದನ್ನು ಪರೀಕ್ಷಿಸೋಣ.
| |
− |
| |
− | |-
| |
− | | 11:59
| |
− | |ಇದಕ್ಕಾಗಿ, '''Distillation column''' ಅನ್ನು ಕ್ಲಿಕ್ ಮಾಡಿ.
| |
− |
| |
− | |-
| |
− | | 12:02
| |
− | |'''Condenser Specification.'''ನ ಅಡಿಯಲ್ಲಿ ವ್ಯಾಲ್ಯು ಅನ್ನು ನೋಡಿ
| |
− |
| |
− | |-
| |
− | | 12:08
| |
− | | 2.067ರ ವ್ಯಾಲ್ಯು ಅನ್ನು ನಾವು ನೋಡುತ್ತೇವೆ.
| |
− |
| |
− | |-
| |
− | | 12:13
| |
− | |ಇದು '''Sensitivity Analysis.'''ನಲ್ಲಿ ನಾವು ಪಡೆದುದಕ್ಕೆ ಸಮಾನವಾಗಿದೆ.
| |
− |
| |
− | |-
| |
− | | 12:18
| |
− | | ಈ ಸಿಮುಲೇಷನ್ ಅನ್ನು ನಾನು "adjust" ಎಂದು '''save''' ಮಾಡುತ್ತೇನೆ.
| |
− |
| |
− | |-
| |
− | | 12:27
| |
− | | ನಿಮಗಾಗಿ ಮುಂದಿನ ಅಸೈನ್ಮೆಂಟ್ ಇದೆ.
| |
− |
| |
− | |-
| |
− | | 12:29
| |
− | |ಡಿಸ್ಟಿಲ್ಲೇಟ್-ನಲ್ಲಿ ನನಗೆ 0.96 ಬೆಂಜೀನ್ ಮೋಲ್ ಫ್ರಾಕ್ಷನ್ ಬೇಕಾಗಿದೆಯೆಂದು ಭಾವಿಸಿ.
| |
− |
| |
− | |-
| |
− | | 12:36
| |
− | | ಯಾವ reflux ratio ಬೇಕಾಗಿದೆ?
| |
− |
| |
− | |-
| |
− | | 12:39
| |
− | | ನಾವು ಪರಿಹರಿಸಿದ ಸಮಸ್ಯೆಗಳಲ್ಲಿ, ನೀವು reflux ratio ಅನ್ನು ಮಾತ್ರ ಬದಲಾಯಿಸಬಹುದು.
| |
− |
| |
− | |-
| |
− | |12:44
| |
− | | ಇದನ್ನು ಮೊದಲು '''Sensitivity Analysis.''' ಮುಖಾಂತರ ಪರಿಹರಿಸಿ.
| |
− |
| |
− | |-
| |
− | | 12:47
| |
− | | ನಿಮ್ಮ ಲೆಕ್ಕಾಚಾರಗಳನ್ನು '''Adjust.''' ಮುಖಾಂತರ ಪರೀಕ್ಷಿಸಿ.
| |
− |
| |
− | |-
| |
− | | 12:51
| |
− | | ನಾವು ಇನ್ನೊಂದು ಅಸೈನ್ಮೆಂಟ್ ಅನ್ನು ಮಾಡೋಣ. ಈ ಕಾಲಂನಲ್ಲಿ ನೀವು ಪಡೆಯಲು ಸಾಧ್ಯವಾದ ಗರಿಷ್ಠ ಡಿಸ್ಟಲ್ಲೇಟ್ ಪ್ಯೂರಿಟಿ.
| |
− |
| |
− | |-
| |
− | | 12:58
| |
− | | ಹಿಂದಿನ ಅಸೈನ್ಮೆಂಟ್-ಗಳಂತೆ reflux ratio ಅನ್ನು ಮಾತ್ರ ಬೇರೆ ಮಾಡಬಹುದು.
| |
− |
| |
− | |-
| |
− | | 13:03
| |
− | |ಮುಂದೆ ಕ್ರಮವಾಗಿ ಹೋಗುವ ಮುಖಾಂತರ 0.99ರಷ್ಟು mole fractionಗೆ ಹೋಗಬಲ್ಲೆ,.
| |
− |
| |
− | |-
| |
− | | 13:10
| |
− | | ನಾನು ಸಾರಾಂಶವನ್ನು ವಿವರಿಸುತ್ತೇನೆ.
| |
− |
| |
− | |-
| |
− | | 13:12
| |
− | | ಈ ಟ್ಯುಟೋರಿಯಲ್-ನಲ್ಲಿ ನಾವು ಇವುಗಳನ್ನು ಕಲಿತೆವು:
| |
− |
| |
− | |-
| |
− | | 13:14
| |
− | | '''Sensitivity Analysis''' ಅನ್ನು ಹೇಗೆ ಮಾಡುವುದು
| |
− |
| |
− | |-
| |
− | | 13:16
| |
− | | ಸೊಲ್ಯುಷನ್ ರೇಂಜ್ ಅನ್ನು ಹೇಗೆ narrow ಮಾಡುವುದು
| |
− |
| |
− | |-
| |
− | | 13:18
| |
− | | ಸಮಾನವಾದ ಫಲಿತಾಂಶವನ್ನು '''Adjust''' ಮುಖಾಂತರ ನೇರವಾಗಿ ಪಡೆಯುವುದು
| |
− |
| |
− | |-
| |
− | | 13:22
| |
− | | '''Adjust''' ಅನ್ನು ಬಳಸಿ push ಮಾಡಿ plantಅನ್ನು ಹೆಚ್ಚು deliver ಮಾಡುವಂತೆ ನೋಡಿಕೊಳ್ಳುವುದು.
| |
− |
| |
− | |-
| |
− | | 13:27
| |
− | | ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
| |
− |
| |
− | |-
| |
− | | 13:31
| |
− | | ಈ ವೀಡಿಯೋ, 'ಸ್ಪೋಕನ್ ಟ್ಯುಟೋರಿಯಲ್' ಪ್ರೋಜೆಕ್ಟ್ ನ ಸಾರಾಂಶವಾಗಿದೆ..
| |
− |
| |
− | |-
| |
− | | 13:35
| |
− | |ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು..
| |
− |
| |
− | |-
| |
− | | 13:39
| |
− | | ನಾವು ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ನಡೆಸುತ್ತೇವೆ, ಪ್ರಮಾಣಪತ್ರಗಳನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
| |
− |
| |
− | |-
| |
− | | 13:47
| |
− | | ಈ Spoken Tutorial ನ ಬಗ್ಗೆ ನಿಮಗೆ ಪ್ರಶ್ನೆಗಳಿವೆಯೇ ?
| |
− |
| |
− | |-
| |
− | | 13:51
| |
− | | ನಿಮಗೆ ಪ್ರಶ್ನೆ ಇರುವ minute ಮತ್ತು second ಅನ್ನು ಆಯ್ಕೆ ಮಾಡಿ..
| |
− |
| |
− | |-
| |
− | | 13:54
| |
− | | ನಿಮ್ಮ ಪ್ರಶ್ನೆಯನ್ನು ಸಂಕ್ಷೇಪವಾಗಿ ಕೇಳಿ..
| |
− |
| |
− | |-
| |
− | | 13:56
| |
− | | FOSSEE ತಂಡದವರು ಅದಕ್ಕೆ ಉತ್ತರಿಸುವರು..
| |
− |
| |
− | |-
| |
− | | 13:59
| |
− | |ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ..
| |
− |
| |
− | |-
| |
− | | 14:02
| |
− | | ಜನಪ್ರಿಯ ಪುಸ್ತಕಗಳಲ್ಲಿಯ, ಉತ್ತರಿಸಲಾದ ಉದಾಹರಣೆಗಳ ಕೋಡಿಂಗ್-ಅನ್ನು, FOSSEE ತಂಡವು ಸಂಯೋಜನೆ ಮಾಡುತ್ತದೆ..
| |
− |
| |
− | |-
| |
− | | 14:08
| |
− | | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
| |
− |
| |
− | |-
| |
− | | 14:12
| |
− | |ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ಅನ್ನು ನೋಡಿ..
| |
− |
| |
− | |-
| |
− | | 14:16
| |
− | | FOSSEE ತಂಡವು, ಕಮರ್ಷಿಯಲ್ ಸಿಮುಲೇಟರ್ ಲ್ಯಾಬ್-ಗಳನ್ನು, DWSIMಗೆ ಮೈಗ್ರೇಟ್ ಮಾಡಲು ಸಹಾಯ ಮಾಡುತ್ತದೆ.
| |
− |
| |
− | |-
| |
− | | 14:21
| |
− | | ಇದನ್ನು ಮಾಡುವವರಿಗೆ, ನಾವು ಗೌರವಧನ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತೇವೆ..
| |
− |
| |
− | |-
| |
− | | 14:25
| |
− | |ಹೆಚ್ಚಿನ ಮಾಹಿತಿಗಾಗಿ, ಈ ವೆಬ್ಸೈಟ್ ನೋಡಿ..
| |
− |
| |
− | |-
| |
− | | 14:28
| |
− | | ಸ್ಪೋಕನ್-ಟ್ಯುಟೋರಿಯಲ್ ಮತ್ತು FOSSEE ಪ್ರಕಲ್ಪಗಳು, ಭಾರತ ಸರ್ಕಾರದ NMEICT, MHRD ವತಿಯಿಂದ ಅನುದಾನವನ್ನು ಪಡೆದಿವೆ.
| |
− |
| |
− | |-
| |
− | | 14:36
| |
− | | ಈ ಟ್ಯುಟೋರಿಯಲ್ ನ ಅನುವಾದಕರು ಬೆಂಗಳೂರಿನಿಂದ ಡಾ. ಉದಯನ ಹೆಗಡೆ ಹಾಗೂ ಪ್ರವಾಚಕರು......................
| |
− | ಧನ್ಯವಾದಗಳು.
| |
− | |}
| |