Difference between revisions of "Scilab/C4/Solving-Non-linear-Equations/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
(One intermediate revision by the same user not shown) | |||
Line 1: | Line 1: | ||
{| Border=1 | {| Border=1 | ||
− | |||
| '''Time''' | | '''Time''' | ||
|'''Narration''' | |'''Narration''' | ||
Line 6: | Line 5: | ||
|- | |- | ||
| 00:01 | | 00:01 | ||
− | | '''Solving Nonlinear Equations using Numerical Methods''' ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ | + | | '''Solving Nonlinear Equations using Numerical Methods''' ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
− | + | ||
|- | |- | ||
| 00:10 | | 00:10 | ||
Line 13: | Line 11: | ||
|- | |- | ||
|00:13 | |00:13 | ||
− | | | + | | ‘ನ್ಯೂಮೆರಿಕಲ್ ಮೆಥಡ್’ ಗಳನ್ನು ಬಳಸಿ, ನಾನ್-ಲೀನಿಯರ್ ಸಮೀಕರಣಗಳನ್ನು ಸಾಲ್ವ್ ಮಾಡಲು ಕಲಿಯುತ್ತೇವೆ. |
|- | |- | ||
|00:18 | |00:18 | ||
− | | ನಾವು | + | | ಇಲ್ಲಿ ನಾವು, |
|- | |- | ||
| 00:20 | | 00:20 | ||
|'ಬೈಸೆಕ್ಷನ್ ಮೆಥಡ್' ಮತ್ತು | |'ಬೈಸೆಕ್ಷನ್ ಮೆಥಡ್' ಮತ್ತು | ||
− | |||
|- | |- | ||
|00:22 | |00:22 | ||
− | |'ಸೀಕೆಂಟ್ ಮೆಥಡ್' | + | |'ಸೀಕೆಂಟ್ ಮೆಥಡ್' ಗಳನ್ನು ಕಲಿಯುವೆವು. |
− | + | ||
|- | |- | ||
| 00:23 | | 00:23 | ||
− | |ನಾವು | + | |ನಾವು ‘ನಾನ್-ಲೀನಿಯರ್ ಇಕ್ವೇಷನ್’ ಗಳನ್ನು ಸಾಲ್ವ್ ಮಾಡಲು, ಸೈಲ್ಯಾಬ್ ನಲ್ಲಿ ಕೋಡ್ ಅನ್ನು ಕೂಡ ತಯಾರಿಸುವೆವು. |
|- | |- | ||
| 00:30 | | 00:30 | ||
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, | ||
− | |||
|- | |- | ||
|00:32 | |00:32 | ||
| '''Ubuntu 12.04 ''' ಆಪರೇಟಿಂಗ್ ಸಿಸ್ಟಮ್ ಮತ್ತು | | '''Ubuntu 12.04 ''' ಆಪರೇಟಿಂಗ್ ಸಿಸ್ಟಮ್ ಮತ್ತು | ||
− | |||
|- | |- | ||
|00:36 | |00:36 | ||
− | |'''Scilab 5.3.3''' ಆವೃತ್ತಿಗಳನ್ನು | + | |'''Scilab 5.3.3''' ಆವೃತ್ತಿಗಳನ್ನು ಬಳಸುತ್ತಿದ್ದೇನೆ. |
− | + | ||
|- | |- | ||
|00:40 | |00:40 | ||
− | | ಈ ಟ್ಯುಟೋರಿಯಲ್ ಅನ್ನು | + | | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು |
|- | |- | ||
| 00:43 | | 00:43 | ||
− | | ಸೈಲ್ಯಾಬ್ ಮತ್ತು ನಾನ್- | + | | ಸೈಲ್ಯಾಬ್ ಮತ್ತು ನಾನ್-ಲೀನಿಯರ್ ಸಮೀಕರಣಗಳ ಬಗ್ಗೆ ತಿಳಿದಿರಬೇಕು. |
− | + | ||
− | + | ||
− | + | ||
− | + | ||
|- | |- | ||
| 00:48 | | 00:48 | ||
− | | ಸೈಲ್ಯಾಬ್ ಗಾಗಿ | + | | ಸೈಲ್ಯಾಬ್ ಗಾಗಿ, ದಯವಿಟ್ಟು '''Spoken Tutorials''' ವೆಬ್ಸೈಟ್ ನಲ್ಲಿ ಲಭ್ಯವಿರುವ, Scilab ಟ್ಯುಟೋರಿಯಲ್ ಗಳನ್ನು ನೋಡಿ. |
|- | |- | ||
|00:55 | |00:55 | ||
− | |ಕೊಟ್ಟಿರುವ '''f''' ಗೆ, '''f of x | + | |ಕೊಟ್ಟಿರುವ ಒಂದು ಫಂಕ್ಷನ್ '''f''' ಗೆ, '''f of x is equal to zero''' ಆಗಿದ್ದಾಗ, ನಾವು '''x''' ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು. |
− | + | ||
|- | |- | ||
|01:04 | |01:04 | ||
− | | | + | |ಈ ಉತ್ತರ '''x''' ಅನ್ನು, ಇಕ್ವೇಷನ್ ನ ರೂಟ್ ಅಥವಾ ಫಂಕ್ಷನ್ f ನ ಝೀರೋ ಎಂದು ಕರೆಯುತ್ತಾರೆ. |
− | + | ||
|- | |- | ||
|01:11 | |01:11 | ||
− | | ಈ ಕ್ರಿಯೆಯನ್ನು | + | | ಈ ಕ್ರಿಯೆಯನ್ನು ‘ರೂಟ್ ಫೈಂಡಿಂಗ್’ ಅಥವಾ ‘ಝೀರೋ ಫೈಂಡಿಂಗ್’ ಎಂದು ಕರೆಯುತ್ತಾರೆ. |
|- | |- | ||
|01:16 | |01:16 | ||
− | | | + | | ‘ಬೈಸೆಕ್ಷನ್ ಮೆಥಡ್’ ಅನ್ನು ಕಲಿಯುವುದರ ಮೂಲಕ ನಾವು ಪ್ರಾರಂಭಿಸೋಣ. |
− | + | ||
|- | |- | ||
− | |||
|01:20 | |01:20 | ||
− | + | |'ಬೈಸೆಕ್ಷನ್ ಮೆಥಡ್' ನಲ್ಲಿ, ನಾವು ರೂಟ್ ನ ‘ಇನಿಶಿಯಲ್ ಬ್ರ್ಯಾಕೆಟ್’ ಅನ್ನು ಕಂಡುಹಿಡಿಯುತ್ತೇವೆ. | |
− | |'ಬೈಸೆಕ್ಷನ್ ಮೆಥಡ್' ನಲ್ಲಿ, ನಾವು ರೂಟ್ ನ | + | |
|- | |- | ||
− | |||
|01:25 | |01:25 | ||
− | + | |ನಂತರ, ನಾವು ಬ್ರ್ಯಾಕೆಟ್ ನ ಮೂಲಕ ಇಟರೇಟ್ ಮಾಡಿ, ಅದರ ವ್ಯಾಪ್ತಿಯನ್ನು ಅರ್ಧ ಮಾಡುತ್ತೇವೆ. | |
− | |ನಂತರ ನಾವು ಬ್ರ್ಯಾಕೆಟ್ ನ ಮೂಲಕ | + | |
|- | |- | ||
− | |||
| 01:31 | | 01:31 | ||
− | + | | ಸಮೀಕರಣಕ್ಕೆ ಉತ್ತರ ಸಿಗುವವರೆಗೆ, ನಾವು ಈ ಕ್ರಿಯೆಯನ್ನು ಪುನರಾವರ್ತನೆ ಮಾಡುತ್ತೇವೆ. | |
− | |ನಾವು ಈ ಕ್ರಿಯೆಯನ್ನು | + | |
|- | |- | ||
− | |||
| 01:36 | | 01:36 | ||
− | || | + | || ‘ಬೈಸೆಕ್ಷನ್ ಮೆಥಡ್’ ಅನ್ನು ಬಳಸಿ, ಈ ಫಂಕ್ಷನ್ ಗೆ ಉತ್ತರವನ್ನು ಕಂಡುಹಿಡಿಯೋಣ. |
|- | |- | ||
− | |||
| 01:41 | | 01:41 | ||
− | || '''function f equal to two sin x minus e to the power of x divided by four minus one in the interval minus five and minus three''' | + | || ನಮಗೆ ಕೊಟ್ಟಿರುವ ಫಂಕ್ಷನ್ ಈ ರೀತಿ ಇದೆ: |
− | + | '''function f equal to two sin x minus e to the power of x divided by four minus one in the interval minus five and minus three''' | |
|- | |- | ||
− | |||
|01:54 | |01:54 | ||
− | + | | ಸೈಲ್ಯಾಬ್ ಎಡಿಟರ್ ನಲ್ಲಿ, ''' Bisection dot sci''' ಎಂಬ ಫೈಲ್ ಅನ್ನು ತೆರೆಯೋಣ. | |
− | | ಸೈಲ್ಯಾಬ್ ಎಡಿಟರ್ ನಲ್ಲಿ | + | |
− | + | ||
|- | |- | ||
|02:00 | |02:00 | ||
− | | ಈಗ | + | | ಈಗ ‘ಬೈಸೈಕ್ಷನ್ ಮೆಥಡ್’ ಗಾಗಿ ಇರುವ ಕೋಡ್ ಅನ್ನು ನೋಡೋಣ. |
|- | |- | ||
− | |||
|02:03 | |02:03 | ||
− | + | |ನಾವು '''Bisection''' ಎಂಬ ಫಂಕ್ಷನ್ ಅನ್ನು '''a b f''' ಮತ್ತು '''Tol''' ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ ಮಾಡಿದ್ದೇವೆ. | |
− | |ನಾವು | + | |
− | + | ||
|- | |- | ||
− | |||
|02:10 | |02:10 | ||
− | + | || ಇಲ್ಲಿ, '''a'''- ಇಂಟರ್ವಲ್ ನ ಲೋವರ್ ಲಿಮಿಟ್ ಆಗಿದ್ದು | |
− | || ಇಲ್ಲಿ '''a''' | + | |
|- | |- | ||
|02:14 | |02:14 | ||
− | |'''b''' | + | |'''b''' - ಇಂಟರ್ವಲ್ ನ ಅಪ್ಪರ್ ಲಿಮಿಟ್ ಆಗಿದೆ. |
|- | |- | ||
| 02:16 | | 02:16 | ||
− | ||'''f''' | + | ||'''f''' , ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ |
|- | |- | ||
− | |||
| 02:19 | | 02:19 | ||
− | ||ಮತ್ತು ''' | + | ||ಮತ್ತು '''Tol''' ಇದು ‘ಟಾಲರೆನ್ಸ್ ಲೆವೆಲ್’ ಆಗಿದೆ. |
− | + | ||
|- | |- | ||
− | |||
|02:22 | |02:22 | ||
− | + | || ನಾವು ಇಟರೇಶನ್ ಗಳ ಗರಿಷ್ಠ ಸಂಖ್ಯೆಯನ್ನು, 100 ಎಂದು ಸೂಚಿಸುತ್ತೇವೆ. | |
− | || ನಾವು | + | |
|- | |- | ||
− | |||
|02:28 | |02:28 | ||
− | + | | ನಾವು ಇಂಟರ್ವಲ್ ನ ಮಧ್ಯಬಿಂದುವನ್ನು ಕಂಡುಹಿಡಿಯುತ್ತೇವೆ. ಕಂಡುಹಿಡಿದ ಫಂಕ್ಷನ್ ನ ವ್ಯಾಲ್ಯು, ನಿಗದಿತ ‘ಟಾಲರೆನ್ಸ್ ರೇಂಜ್’ ನಲ್ಲಿ ಬರುವವರೆಗೆ ಇಟರೇಶನ್ ಅನ್ನು ಮುಂದುವರೆಸುತ್ತೇವೆ. | |
− | | ನಾವು | + | |
|- | |- | ||
− | |||
|02:37 | |02:37 | ||
− | + | | ಈ ಕೋಡ್ ಅನ್ನು ಬಳಸಿ, ಫಂಕ್ಷನ್ ಅನ್ನು ಸಾಲ್ವ್ ಮಾಡೋಣ. | |
− | | | + | |
|- | |- | ||
− | |||
| 02:40 | | 02:40 | ||
− | |||
|| ಫೈಲ್ ಅನ್ನು '''Save and execute ''' ಮಾಡಿ. | || ಫೈಲ್ ಅನ್ನು '''Save and execute ''' ಮಾಡಿ. | ||
|- | |- | ||
| 02:43 | | 02:43 | ||
− | | ಸೈಲ್ಯಾಬ್ ಕನ್ಸೋಲ್ ಗೆ | + | | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
− | + | ||
|- | |- | ||
|02:47 | |02:47 | ||
− | | | + | | ನಾವು ಇಂಟರ್ವಲ್ ಅನ್ನು ಡಿಫೈನ್ ಮಾಡೋಣ. |
|- | |- | ||
|02:50 | |02:50 | ||
− | | '''a''' | + | | '''a''', ಮೈನಸ್ 5 ಆಗಿರಲಿ. |
− | + | ||
|- | |- | ||
| 02:52 | | 02:52 | ||
| '''Enter''' ಅನ್ನು ಒತ್ತಿ. | | '''Enter''' ಅನ್ನು ಒತ್ತಿ. | ||
− | |||
|- | |- | ||
| 02:54 | | 02:54 | ||
− | | '''b''' | + | | '''b''', ಮೈನಸ್ 3 ಆಗಿರಲಿ. |
− | + | ||
|- | |- | ||
| 02:56 | | 02:56 | ||
| '''Enter ''' ಅನ್ನು ಒತ್ತಿ. | | '''Enter ''' ಅನ್ನು ಒತ್ತಿ. | ||
− | |||
|- | |- | ||
| 02:58 | | 02:58 | ||
− | | '''deff''' ಫಂಕ್ಷನ್ ಅನ್ನು ಬಳಸಿ ಫಂಕ್ಷನ್ ಅನ್ನು ಡಿಫೈನ್ ಮಾಡಿ. | + | | '''deff''' ಫಂಕ್ಷನ್ ಅನ್ನು ಬಳಸಿ, ಫಂಕ್ಷನ್ ಅನ್ನು ಡಿಫೈನ್ ಮಾಡಿ. |
− | + | ||
|- | |- | ||
|03:01 | |03:01 | ||
− | | | + | | ಹೀಗೆ ಟೈಪ್ ಮಾಡಿ: '''deff open parenthesis open single quote open square bracket y close square bracket equal to f of x close single quote comma open single quote y equal to two asterisk sin of x minus open parenthesis open parenthesis percentage e to the power of x close parenthesis divided by four close parenthesis minus one close single quote close parenthesis''' |
− | + | ||
|- | |- | ||
− | |||
| 03:41 | | 03:41 | ||
− | |||
| '''deff''' ಫಂಕ್ಷನ್ ನ ಕುರಿತು ಇನ್ನಷ್ಟು ತಿಳಿಯಲು, '''help deff''' ಎಂದು ಟೈಪ್ ಮಾಡಿ. | | '''deff''' ಫಂಕ್ಷನ್ ನ ಕುರಿತು ಇನ್ನಷ್ಟು ತಿಳಿಯಲು, '''help deff''' ಎಂದು ಟೈಪ್ ಮಾಡಿ. | ||
− | |||
|- | |- | ||
− | |||
| 03:46 | | 03:46 | ||
|| '''Enter''' ಅನ್ನು ಒತ್ತಿ. | || '''Enter''' ಅನ್ನು ಒತ್ತಿ. | ||
− | |||
|- | |- | ||
− | |||
|03:48 | |03:48 | ||
− | + | || '''Tol''' (ಟೋಲ್), 10 to the power of minus five ಎಂದು ಆಗಿರಲಿ. | |
− | || ''' | + | |
− | + | ||
|- | |- | ||
− | |||
|03:53 | |03:53 | ||
− | |||
|| '''Enter''' ಅನ್ನು ಒತ್ತಿ. | || '''Enter''' ಅನ್ನು ಒತ್ತಿ. | ||
− | |||
|- | |- | ||
− | |||
| 03:56 | | 03:56 | ||
− | + | | ಉತ್ತರವನ್ನುಕಂಡುಹಿಡಿಯಲು, ಹೀಗೆ ಟೈಪ್ ಮಾಡಿ: | |
− | | ಉತ್ತರವನ್ನುಕಂಡುಹಿಡಿಯಲು, | + | |
− | + | ||
|- | |- | ||
− | |||
| 03:58 | | 03:58 | ||
− | + | | '''Bisection open parenthesis a comma b comma f comma Tol close parenthesis''' | |
− | | '''Bisection open parenthesis a comma b comma f comma | + | |
− | + | ||
|- | |- | ||
|04:07 | |04:07 | ||
| '''Enter''' ಅನ್ನು ಒತ್ತಿ. | | '''Enter''' ಅನ್ನು ಒತ್ತಿ. | ||
− | |||
|- | |- | ||
− | |||
| 04:09 | | 04:09 | ||
− | + | | ಕನ್ಸೋಲ್ ನ ಮೇಲೆ, ಫಂಕ್ಷನ್ ನ ರೂಟ್ ಅನ್ನು ತೋರಿಸಲಾಗಿದೆ. | |
− | | ಕನ್ಸೋಲ್ ನ ಮೇಲೆ ಫಂಕ್ಷನ್ ನ ರೂಟ್ | + | |
|- | |- | ||
− | |||
|04:14 | |04:14 | ||
− | + | || ಈಗ ‘ಸೀಕೆಂಟ್ ಮೆಥಡ್’ (Secant method) ಅನ್ನು ನೋಡೋಣ. | |
− | || ಈಗ | + | |
|- | |- | ||
− | |||
|04:17 | |04:17 | ||
− | + | | ‘ಸಿಕೆಂಟ್ ನ ಮೆಥಡ್’ ನಲ್ಲಿ, ಫೈನೈಟ್ ಡಿಫರೆನ್ಸ್ ನಿಂದ ಎರಡು ಅನುಕ್ರಮ ಇಟರೇಶನ್ ನ ವ್ಯಾಲ್ಯೂಗಳನ್ನು ಬಳಸಿ, ಡೆರಿವೇಟಿವ್ ಅನ್ನು ಅಂದಾಜು ಮಾಡಲಾಗುತ್ತದೆ. | |
− | | | + | |
|- | |- | ||
− | |||
| 04:27 | | 04:27 | ||
− | + | | ನಾವು ‘ಸಿಕೆಂಟ್ ಮೆಥಡ್’ ಅನ್ನು ಬಳಸಿ, ಈಗ ಈ ಉದಾಹರಣೆಯನ್ನು ಸಾಲ್ವ್ ಮಾಡೋಣ. | |
− | | | + | |
|- | |- | ||
− | |||
| 04:30 | | 04:30 | ||
− | + | |ಫಂಕ್ಷನ್, '''f equal to x square minus six''' ಆಗಿದೆ. | |
− | |ಫಂಕ್ಷನ್ '''f equal to x square minus six''' ಆಗಿದೆ. | + | |
− | + | ||
|- | |- | ||
− | |||
| 04:36 | | 04:36 | ||
− | + | | '''p zero equal to two''' ಮತ್ತು '''p one equal to three''', ಇವೆರಡೂ ನಮ್ಮ ಪ್ರಾರಂಭಿಕ ಊಹೆಗಳಾಗಿವೆ. | |
− | | | + | |
− | + | ||
|- | |- | ||
− | |||
| 04:44 | | 04:44 | ||
− | + | | ನಾವು ಇದನ್ನು ಸಾಲ್ವ್ ಮಾಡುವ ಮೊದಲು, ‘ಸಿಕೆಂಟ್ ಮೆಥಡ್’ ಗಾಗಿ ಇರುವ ಕೋಡ್ ಅನ್ನು ನೋಡೋಣ. | |
− | | | + | |
|- | |- | ||
− | |||
| 04:50 | | 04:50 | ||
− | + | ||ಸೈಲ್ಯಾಬ್ ಎಡಿಟರ್ ನಲ್ಲಿ, '''Secant dot sci''' ಫೈಲ್ ಅನ್ನು ತೆರೆಯಿರಿ. | |
− | ||ಸೈಲ್ಯಾಬ್ ಎಡಿಟರ್ ನಲ್ಲಿ '''Secant dot sci''' ಅನ್ನು ತೆರೆಯಿರಿ. | + | |
− | + | ||
|- | |- | ||
− | |||
| 04:54 | | 04:54 | ||
− | + | ||ನಾವು '''Secant''' ಎಂಬ ಫಂಕ್ಷನ್ ಅನ್ನು, '''a, b''' ಮತ್ತು '''f''' ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ ಮಾಡುತ್ತೇವೆ. | |
− | ||ನಾವು '''Secant''' ಫಂಕ್ಷನ್ ಅನ್ನು '''a, b''' ಮತ್ತು '''f''' ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ | + | |
− | + | ||
|- | |- | ||
− | |||
| 05:01 | | 05:01 | ||
− | + | ||'''a''', ರೂಟ್ ಗಾಗಿ, ಮೊದಲನೆಯ ಪ್ರಾರಂಭಿಕ ಊಹೆಯಾಗಿದೆ. | |
− | ||'''a''' | + | |
|- | |- | ||
− | |||
| 05:04 | | 05:04 | ||
− | + | |'''b''', ರೂಟ್ ಗಾಗಿ, ಎರಡನೆಯ ಪ್ರಾರಂಭಿಕ ಗೆಸ್ ಮತ್ತು | |
− | |'''b''' | + | |
|- | |- | ||
− | |||
| 05:07 | | 05:07 | ||
− | + | |'''f''', ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದೆ. | |
− | |'''f''' | + | |
|- | |- | ||
− | |||
|05:10 | |05:10 | ||
− | + | | ಈಗಿನ ಪಾಯಿಂಟ್ ಮತ್ತು ಹಿಂದಿನ ಪಾಯಿಂಟ್ ಗಳಲ್ಲಿಯ ವ್ಯಾಲ್ಯೂಗಳ ನಡುವಿನ ವ್ಯತ್ಯಾಸವನ್ನು ನಾವು ಕಂಡುಹಿಡಿಯುತ್ತೇವೆ. | |
− | | | + | |
− | + | ||
|- | |- | ||
− | |||
|05:15 | |05:15 | ||
− | + | | ನಾವು ‘ಸೀಕೆಂಟ್ ಮೆಥಡ್’ ಅನ್ನು ಅನ್ವಯಿಸಿ, ರೂಟ್ ನ ವ್ಯಾಲ್ಯೂಅನ್ನು ಕಂಡುಹಿಡಿಯುತ್ತೇವೆ. | |
− | | ನಾವು | + | |
|- | |- | ||
− | |||
| 05:21 | | 05:21 | ||
− | + | | ನಂತರ ಫಂಕ್ಷನ್ ಅನ್ನು ಮುಗಿಸುತ್ತೇವೆ (end). | |
− | | ನಂತರ ಫಂಕ್ಷನ್ ಅನ್ನು | + | |
− | + | ||
|- | |- | ||
− | |||
|05:24 | |05:24 | ||
− | |||
|| ಈಗ ಕೋಡ್ ಅನ್ನು '''save and execute''' ಮಾಡೋಣ. | || ಈಗ ಕೋಡ್ ಅನ್ನು '''save and execute''' ಮಾಡೋಣ. | ||
|- | |- | ||
− | |||
| 05:27 | | 05:27 | ||
− | + | | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. | |
− | | ಸೈಲ್ಯಾಬ್ ಕನ್ಸೋಲ್ ಗೆ | + | |- |
− | + | ||
− | + | ||
| 05:30 | | 05:30 | ||
− | + | | '''clc''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ. | |
− | | '''clc''' ಎಂದು ಟೈಪ್ ಮಾಡಿ. | + | |
− | + | ||
|- | |- | ||
− | |||
− | |||
− | |||
− | |||
− | |||
− | |||
− | |||
| 05:34 | | 05:34 | ||
− | + | | ಈ ಉದಾಹರಣೆಗಾಗಿ, ನಾನು ಊಹಿಸಿರುವ ವ್ಯಾಲ್ಯೂಗಳನ್ನು (ಇನಿಶಿಯಲ್ ಗೆಸ್) ಡಿಫೈನ್ ಮಾಡುತ್ತೇನೆ. | |
− | | | + | |
|- | |- | ||
− | |||
| 05:38 | | 05:38 | ||
− | + | | ಹೀಗೆ ಟೈಪ್ ಮಾಡಿ: '''a equal to 2''', | |
− | | | + | |
− | + | ||
|- | |- | ||
− | |||
| 05:40 | | 05:40 | ||
− | |||
| '''Enter ''' ಅನ್ನು ಒತ್ತಿ. | | '''Enter ''' ಅನ್ನು ಒತ್ತಿ. | ||
− | |||
|- | |- | ||
− | |||
| 05:42 | | 05:42 | ||
− | + | | ನಂತರ '''b equal to 3''' ಎಂದು ಟೈಪ್ ಮಾಡಿ, | |
− | | ನಂತರ '''b | + | |
− | + | ||
|- | |- | ||
| 05:44 | | 05:44 | ||
| ''' Enter''' ಅನ್ನು ಒತ್ತಿ. | | ''' Enter''' ಅನ್ನು ಒತ್ತಿ. | ||
− | |||
|- | |- | ||
| 05:46 | | 05:46 | ||
− | | '''deff''' ಫಂಕ್ಷನ್ ಅನ್ನು ಬಳಸಿ ಫಂಕ್ಷನ್ ಅನ್ನು ಡಿಫೈನ್ | + | | '''deff''' ಎಂಬ ಫಂಕ್ಷನ್ ಅನ್ನು ಬಳಸಿ, ಈ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
− | + | ||
|- | |- | ||
| 05:49 | | 05:49 | ||
− | | | + | | ಹೀಗೆ ಟೈಪ್ ಮಾಡಿ: '''deff open parenthesis open single quote open square bracket y close square bracket equal to g of x close single quote comma open single quote y equal to open parenthesis x to the power of two close parenthesis minus six close single quote close parenthesis ''' |
− | + | ||
|- | |- | ||
| 06:15 | | 06:15 | ||
| '''Enter''' ಅನ್ನು ಒತ್ತಿ. | | '''Enter''' ಅನ್ನು ಒತ್ತಿ. | ||
− | |||
|- | |- | ||
| 06:18 | | 06:18 | ||
− | | | + | | ಫಂಕ್ಷನ್ ಅನ್ನು ಕಾಲ್ ಮಾಡಲು, ಹೀಗೆ ಟೈಪ್ ಮಾಡಿ. |
− | + | ||
|- | |- | ||
|06:20 | |06:20 | ||
− | | '''Secant open parenthesis a comma b comma g close parenthesis''' | + | | '''Secant open parenthesis a comma b comma g close parenthesis''' |
− | + | ||
|- | |- | ||
| 06:27 | | 06:27 | ||
| '''Enter''' ಅನ್ನು ಒತ್ತಿ. | | '''Enter''' ಅನ್ನು ಒತ್ತಿ. | ||
− | |||
|- | |- | ||
| 06:30 | | 06:30 | ||
− | | ಕನ್ಸೋಲ್ ನಲ್ಲಿ ರೂಟ್ ನ | + | | ಕನ್ಸೋಲ್ ನಲ್ಲಿ ರೂಟ್ ನ ವ್ಯಾಲ್ಯೂವನ್ನು ತೋರಿಸಲಾಗಿದೆ. |
|- | |- | ||
| 06:35 | | 06:35 | ||
Line 378: | Line 246: | ||
|- | |- | ||
| 06:41 | | 06:41 | ||
− | | | + | | ನಾನ್-ಲಿನಿಯರ್ ಸಮೀಕರಣಗಳನ್ನು ಸಾಲ್ವ್ ಮಾಡುವ ವಿವಿಧ ವಿಧಾನಗಳಿಗೆ, ಸೈಲ್ಯಾಬ್ ಕೋಡ್ ಅನ್ನು ಬರೆಯಲು ಮತ್ತು |
|- | |- | ||
| 06:45 | | 06:45 | ||
− | | | + | |ಈ ಸಮೀಕರಣಗಳ ‘ರೂಟ್’ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. |
|- | |- | ||
| 06:48 | | 06:48 | ||
− | |ಇವತ್ತು | + | |ಇವತ್ತು ನಾವು ಕಲಿತಿರುವ ಎರಡು ವಿಧಾನಗಳನ್ನು ಬಳಸಿ, ಈ ಸಮಸ್ಯೆಯ ಉತ್ತರವನ್ನು ನೀವೇ ಸ್ವತಃ ಕಂಡುಹಿಡಿಯಿರಿ. |
|- | |- | ||
|06:55 | |06:55 | ||
− | | ಈ ಕೆಳಗಿನ ಲಿಂಕ್ ನಲ್ಲಿರುವ | + | | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. |
|- | |- | ||
| 06:58 | | 06:58 | ||
− | | ಇದು | + | | ಇದು ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪದ ಸಾರಾಂಶವಾಗಿದೆ. |
|- | |- | ||
|07:01 | |07:01 | ||
− | || ನೀವು ಒಳ್ಳೆಯ | + | || ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿರದಿದ್ದರೆ ಇದನ್ನು ಡೌನ್ಲೋಡ್ ಮಾಡಿ ನೋಡಿ. |
|- | |- | ||
|07:05 | |07:05 | ||
− | || ಸ್ಪೋಕನ್ ಟ್ಯುಟೋರಿಯಲ್ ತಂಡವು : | + | || ಸ್ಪೋಕನ್ ಟ್ಯುಟೋರಿಯಲ್ ತಂಡವು: |
|- | |- | ||
|07:07 | |07:07 | ||
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ | + | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ. |
|- | |- | ||
|07:10 | |07:10 | ||
Line 405: | Line 273: | ||
|- | |- | ||
|07:14 | |07:14 | ||
− | || ಹೆಚ್ಚಿನ | + | || ಹೆಚ್ಚಿನ ವಿವರಗಳಿಗಾಗಿ, ಕೆಳಗೆ ಕೊಟ್ಟಿರುವ ಲಿಂಕ್ ಗೆ ಬರೆಯಿರಿ. |
+ | conatct@spoken-tutorial.org | ||
|- | |- | ||
|07:21 | |07:21 | ||
− | | | + | | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
|- | |- | ||
| 07:24 | | 07:24 | ||
− | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD | + | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
| 07:32 | | 07:32 | ||
− | | ಇದರ | + | | ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಕೆಳಗೆ ತೋರಿಸಿದ ಲಿಂಕ್ ಗೆ ಹೋಗಿ. http://spoken-tutorial.org/NMEICT-Intro. |
|- | |- | ||
| 07:39 | | 07:39 | ||
− | | | + | | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
|- | |- | ||
|07:41 | |07:41 | ||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Latest revision as of 20:52, 1 January 2018
Time | Narration |
00:01 | Solving Nonlinear Equations using Numerical Methods ಎಂಬ ಸ್ಪೋಕನ್-ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:10 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:13 | ‘ನ್ಯೂಮೆರಿಕಲ್ ಮೆಥಡ್’ ಗಳನ್ನು ಬಳಸಿ, ನಾನ್-ಲೀನಿಯರ್ ಸಮೀಕರಣಗಳನ್ನು ಸಾಲ್ವ್ ಮಾಡಲು ಕಲಿಯುತ್ತೇವೆ. |
00:18 | ಇಲ್ಲಿ ನಾವು, |
00:20 | 'ಬೈಸೆಕ್ಷನ್ ಮೆಥಡ್' ಮತ್ತು |
00:22 | 'ಸೀಕೆಂಟ್ ಮೆಥಡ್' ಗಳನ್ನು ಕಲಿಯುವೆವು. |
00:23 | ನಾವು ‘ನಾನ್-ಲೀನಿಯರ್ ಇಕ್ವೇಷನ್’ ಗಳನ್ನು ಸಾಲ್ವ್ ಮಾಡಲು, ಸೈಲ್ಯಾಬ್ ನಲ್ಲಿ ಕೋಡ್ ಅನ್ನು ಕೂಡ ತಯಾರಿಸುವೆವು. |
00:30 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, |
00:32 | Ubuntu 12.04 ಆಪರೇಟಿಂಗ್ ಸಿಸ್ಟಮ್ ಮತ್ತು |
00:36 | Scilab 5.3.3 ಆವೃತ್ತಿಗಳನ್ನು ಬಳಸುತ್ತಿದ್ದೇನೆ. |
00:40 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು |
00:43 | ಸೈಲ್ಯಾಬ್ ಮತ್ತು ನಾನ್-ಲೀನಿಯರ್ ಸಮೀಕರಣಗಳ ಬಗ್ಗೆ ತಿಳಿದಿರಬೇಕು. |
00:48 | ಸೈಲ್ಯಾಬ್ ಗಾಗಿ, ದಯವಿಟ್ಟು Spoken Tutorials ವೆಬ್ಸೈಟ್ ನಲ್ಲಿ ಲಭ್ಯವಿರುವ, Scilab ಟ್ಯುಟೋರಿಯಲ್ ಗಳನ್ನು ನೋಡಿ. |
00:55 | ಕೊಟ್ಟಿರುವ ಒಂದು ಫಂಕ್ಷನ್ f ಗೆ, f of x is equal to zero ಆಗಿದ್ದಾಗ, ನಾವು x ನ ವ್ಯಾಲ್ಯುವನ್ನು ಕಂಡುಹಿಡಿಯಬೇಕು. |
01:04 | ಈ ಉತ್ತರ x ಅನ್ನು, ಇಕ್ವೇಷನ್ ನ ರೂಟ್ ಅಥವಾ ಫಂಕ್ಷನ್ f ನ ಝೀರೋ ಎಂದು ಕರೆಯುತ್ತಾರೆ. |
01:11 | ಈ ಕ್ರಿಯೆಯನ್ನು ‘ರೂಟ್ ಫೈಂಡಿಂಗ್’ ಅಥವಾ ‘ಝೀರೋ ಫೈಂಡಿಂಗ್’ ಎಂದು ಕರೆಯುತ್ತಾರೆ. |
01:16 | ‘ಬೈಸೆಕ್ಷನ್ ಮೆಥಡ್’ ಅನ್ನು ಕಲಿಯುವುದರ ಮೂಲಕ ನಾವು ಪ್ರಾರಂಭಿಸೋಣ. |
01:20 | 'ಬೈಸೆಕ್ಷನ್ ಮೆಥಡ್' ನಲ್ಲಿ, ನಾವು ರೂಟ್ ನ ‘ಇನಿಶಿಯಲ್ ಬ್ರ್ಯಾಕೆಟ್’ ಅನ್ನು ಕಂಡುಹಿಡಿಯುತ್ತೇವೆ. |
01:25 | ನಂತರ, ನಾವು ಬ್ರ್ಯಾಕೆಟ್ ನ ಮೂಲಕ ಇಟರೇಟ್ ಮಾಡಿ, ಅದರ ವ್ಯಾಪ್ತಿಯನ್ನು ಅರ್ಧ ಮಾಡುತ್ತೇವೆ. |
01:31 | ಸಮೀಕರಣಕ್ಕೆ ಉತ್ತರ ಸಿಗುವವರೆಗೆ, ನಾವು ಈ ಕ್ರಿಯೆಯನ್ನು ಪುನರಾವರ್ತನೆ ಮಾಡುತ್ತೇವೆ. |
01:36 | ‘ಬೈಸೆಕ್ಷನ್ ಮೆಥಡ್’ ಅನ್ನು ಬಳಸಿ, ಈ ಫಂಕ್ಷನ್ ಗೆ ಉತ್ತರವನ್ನು ಕಂಡುಹಿಡಿಯೋಣ. |
01:41 | ನಮಗೆ ಕೊಟ್ಟಿರುವ ಫಂಕ್ಷನ್ ಈ ರೀತಿ ಇದೆ:
function f equal to two sin x minus e to the power of x divided by four minus one in the interval minus five and minus three |
01:54 | ಸೈಲ್ಯಾಬ್ ಎಡಿಟರ್ ನಲ್ಲಿ, Bisection dot sci ಎಂಬ ಫೈಲ್ ಅನ್ನು ತೆರೆಯೋಣ. |
02:00 | ಈಗ ‘ಬೈಸೈಕ್ಷನ್ ಮೆಥಡ್’ ಗಾಗಿ ಇರುವ ಕೋಡ್ ಅನ್ನು ನೋಡೋಣ. |
02:03 | ನಾವು Bisection ಎಂಬ ಫಂಕ್ಷನ್ ಅನ್ನು a b f ಮತ್ತು Tol ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ ಮಾಡಿದ್ದೇವೆ. |
02:10 | ಇಲ್ಲಿ, a- ಇಂಟರ್ವಲ್ ನ ಲೋವರ್ ಲಿಮಿಟ್ ಆಗಿದ್ದು |
02:14 | b - ಇಂಟರ್ವಲ್ ನ ಅಪ್ಪರ್ ಲಿಮಿಟ್ ಆಗಿದೆ. |
02:16 | f , ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ |
02:19 | ಮತ್ತು Tol ಇದು ‘ಟಾಲರೆನ್ಸ್ ಲೆವೆಲ್’ ಆಗಿದೆ. |
02:22 | ನಾವು ಇಟರೇಶನ್ ಗಳ ಗರಿಷ್ಠ ಸಂಖ್ಯೆಯನ್ನು, 100 ಎಂದು ಸೂಚಿಸುತ್ತೇವೆ. |
02:28 | ನಾವು ಇಂಟರ್ವಲ್ ನ ಮಧ್ಯಬಿಂದುವನ್ನು ಕಂಡುಹಿಡಿಯುತ್ತೇವೆ. ಕಂಡುಹಿಡಿದ ಫಂಕ್ಷನ್ ನ ವ್ಯಾಲ್ಯು, ನಿಗದಿತ ‘ಟಾಲರೆನ್ಸ್ ರೇಂಜ್’ ನಲ್ಲಿ ಬರುವವರೆಗೆ ಇಟರೇಶನ್ ಅನ್ನು ಮುಂದುವರೆಸುತ್ತೇವೆ. |
02:37 | ಈ ಕೋಡ್ ಅನ್ನು ಬಳಸಿ, ಫಂಕ್ಷನ್ ಅನ್ನು ಸಾಲ್ವ್ ಮಾಡೋಣ. |
02:40 | ಫೈಲ್ ಅನ್ನು Save and execute ಮಾಡಿ. |
02:43 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
02:47 | ನಾವು ಇಂಟರ್ವಲ್ ಅನ್ನು ಡಿಫೈನ್ ಮಾಡೋಣ. |
02:50 | a, ಮೈನಸ್ 5 ಆಗಿರಲಿ. |
02:52 | Enter ಅನ್ನು ಒತ್ತಿ. |
02:54 | b, ಮೈನಸ್ 3 ಆಗಿರಲಿ. |
02:56 | Enter ಅನ್ನು ಒತ್ತಿ. |
02:58 | deff ಫಂಕ್ಷನ್ ಅನ್ನು ಬಳಸಿ, ಫಂಕ್ಷನ್ ಅನ್ನು ಡಿಫೈನ್ ಮಾಡಿ. |
03:01 | ಹೀಗೆ ಟೈಪ್ ಮಾಡಿ: deff open parenthesis open single quote open square bracket y close square bracket equal to f of x close single quote comma open single quote y equal to two asterisk sin of x minus open parenthesis open parenthesis percentage e to the power of x close parenthesis divided by four close parenthesis minus one close single quote close parenthesis |
03:41 | deff ಫಂಕ್ಷನ್ ನ ಕುರಿತು ಇನ್ನಷ್ಟು ತಿಳಿಯಲು, help deff ಎಂದು ಟೈಪ್ ಮಾಡಿ. |
03:46 | Enter ಅನ್ನು ಒತ್ತಿ. |
03:48 | Tol (ಟೋಲ್), 10 to the power of minus five ಎಂದು ಆಗಿರಲಿ. |
03:53 | Enter ಅನ್ನು ಒತ್ತಿ. |
03:56 | ಉತ್ತರವನ್ನುಕಂಡುಹಿಡಿಯಲು, ಹೀಗೆ ಟೈಪ್ ಮಾಡಿ: |
03:58 | Bisection open parenthesis a comma b comma f comma Tol close parenthesis |
04:07 | Enter ಅನ್ನು ಒತ್ತಿ. |
04:09 | ಕನ್ಸೋಲ್ ನ ಮೇಲೆ, ಫಂಕ್ಷನ್ ನ ರೂಟ್ ಅನ್ನು ತೋರಿಸಲಾಗಿದೆ. |
04:14 | ಈಗ ‘ಸೀಕೆಂಟ್ ಮೆಥಡ್’ (Secant method) ಅನ್ನು ನೋಡೋಣ. |
04:17 | ‘ಸಿಕೆಂಟ್ ನ ಮೆಥಡ್’ ನಲ್ಲಿ, ಫೈನೈಟ್ ಡಿಫರೆನ್ಸ್ ನಿಂದ ಎರಡು ಅನುಕ್ರಮ ಇಟರೇಶನ್ ನ ವ್ಯಾಲ್ಯೂಗಳನ್ನು ಬಳಸಿ, ಡೆರಿವೇಟಿವ್ ಅನ್ನು ಅಂದಾಜು ಮಾಡಲಾಗುತ್ತದೆ. |
04:27 | ನಾವು ‘ಸಿಕೆಂಟ್ ಮೆಥಡ್’ ಅನ್ನು ಬಳಸಿ, ಈಗ ಈ ಉದಾಹರಣೆಯನ್ನು ಸಾಲ್ವ್ ಮಾಡೋಣ. |
04:30 | ಫಂಕ್ಷನ್, f equal to x square minus six ಆಗಿದೆ. |
04:36 | p zero equal to two ಮತ್ತು p one equal to three, ಇವೆರಡೂ ನಮ್ಮ ಪ್ರಾರಂಭಿಕ ಊಹೆಗಳಾಗಿವೆ. |
04:44 | ನಾವು ಇದನ್ನು ಸಾಲ್ವ್ ಮಾಡುವ ಮೊದಲು, ‘ಸಿಕೆಂಟ್ ಮೆಥಡ್’ ಗಾಗಿ ಇರುವ ಕೋಡ್ ಅನ್ನು ನೋಡೋಣ. |
04:50 | ಸೈಲ್ಯಾಬ್ ಎಡಿಟರ್ ನಲ್ಲಿ, Secant dot sci ಫೈಲ್ ಅನ್ನು ತೆರೆಯಿರಿ. |
04:54 | ನಾವು Secant ಎಂಬ ಫಂಕ್ಷನ್ ಅನ್ನು, a, b ಮತ್ತು f ಎಂಬ ಇನ್ಪುಟ್ ಆರ್ಗ್ಯುಮೆಂಟ್ ಗಳೊಂದಿಗೆ ಡಿಫೈನ್ ಮಾಡುತ್ತೇವೆ. |
05:01 | a, ರೂಟ್ ಗಾಗಿ, ಮೊದಲನೆಯ ಪ್ರಾರಂಭಿಕ ಊಹೆಯಾಗಿದೆ. |
05:04 | b, ರೂಟ್ ಗಾಗಿ, ಎರಡನೆಯ ಪ್ರಾರಂಭಿಕ ಗೆಸ್ ಮತ್ತು |
05:07 | f, ಸಾಲ್ವ್ ಮಾಡಬೇಕಾಗಿರುವ ಫಂಕ್ಷನ್ ಆಗಿದೆ. |
05:10 | ಈಗಿನ ಪಾಯಿಂಟ್ ಮತ್ತು ಹಿಂದಿನ ಪಾಯಿಂಟ್ ಗಳಲ್ಲಿಯ ವ್ಯಾಲ್ಯೂಗಳ ನಡುವಿನ ವ್ಯತ್ಯಾಸವನ್ನು ನಾವು ಕಂಡುಹಿಡಿಯುತ್ತೇವೆ. |
05:15 | ನಾವು ‘ಸೀಕೆಂಟ್ ಮೆಥಡ್’ ಅನ್ನು ಅನ್ವಯಿಸಿ, ರೂಟ್ ನ ವ್ಯಾಲ್ಯೂಅನ್ನು ಕಂಡುಹಿಡಿಯುತ್ತೇವೆ. |
05:21 | ನಂತರ ಫಂಕ್ಷನ್ ಅನ್ನು ಮುಗಿಸುತ್ತೇವೆ (end). |
05:24 | ಈಗ ಕೋಡ್ ಅನ್ನು save and execute ಮಾಡೋಣ. |
05:27 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ. |
05:30 | clc ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
05:34 | ಈ ಉದಾಹರಣೆಗಾಗಿ, ನಾನು ಊಹಿಸಿರುವ ವ್ಯಾಲ್ಯೂಗಳನ್ನು (ಇನಿಶಿಯಲ್ ಗೆಸ್) ಡಿಫೈನ್ ಮಾಡುತ್ತೇನೆ. |
05:38 | ಹೀಗೆ ಟೈಪ್ ಮಾಡಿ: a equal to 2, |
05:40 | Enter ಅನ್ನು ಒತ್ತಿ. |
05:42 | ನಂತರ b equal to 3 ಎಂದು ಟೈಪ್ ಮಾಡಿ, |
05:44 | Enter ಅನ್ನು ಒತ್ತಿ. |
05:46 | deff ಎಂಬ ಫಂಕ್ಷನ್ ಅನ್ನು ಬಳಸಿ, ಈ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತೇವೆ. |
05:49 | ಹೀಗೆ ಟೈಪ್ ಮಾಡಿ: deff open parenthesis open single quote open square bracket y close square bracket equal to g of x close single quote comma open single quote y equal to open parenthesis x to the power of two close parenthesis minus six close single quote close parenthesis |
06:15 | Enter ಅನ್ನು ಒತ್ತಿ. |
06:18 | ಫಂಕ್ಷನ್ ಅನ್ನು ಕಾಲ್ ಮಾಡಲು, ಹೀಗೆ ಟೈಪ್ ಮಾಡಿ. |
06:20 | Secant open parenthesis a comma b comma g close parenthesis |
06:27 | Enter ಅನ್ನು ಒತ್ತಿ. |
06:30 | ಕನ್ಸೋಲ್ ನಲ್ಲಿ ರೂಟ್ ನ ವ್ಯಾಲ್ಯೂವನ್ನು ತೋರಿಸಲಾಗಿದೆ. |
06:35 | ಈಗ ಈ ಟ್ಯುಟೋರಿಯಲ್ ನ ಸಾರಾಂಶವನ್ನು ನೋಡೋಣ. |
06:38 | ಈ ಟ್ಯುಟೋರಿಯಲ್ ನಲ್ಲಿ ನಾವು, |
06:41 | ನಾನ್-ಲಿನಿಯರ್ ಸಮೀಕರಣಗಳನ್ನು ಸಾಲ್ವ್ ಮಾಡುವ ವಿವಿಧ ವಿಧಾನಗಳಿಗೆ, ಸೈಲ್ಯಾಬ್ ಕೋಡ್ ಅನ್ನು ಬರೆಯಲು ಮತ್ತು |
06:45 | ಈ ಸಮೀಕರಣಗಳ ‘ರೂಟ್’ಗಳನ್ನು ಕಂಡುಹಿಡಿಯಲು ಕಲಿತಿದ್ದೇವೆ. |
06:48 | ಇವತ್ತು ನಾವು ಕಲಿತಿರುವ ಎರಡು ವಿಧಾನಗಳನ್ನು ಬಳಸಿ, ಈ ಸಮಸ್ಯೆಯ ಉತ್ತರವನ್ನು ನೀವೇ ಸ್ವತಃ ಕಂಡುಹಿಡಿಯಿರಿ. |
06:55 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಅನ್ನು ನೋಡಿ. |
06:58 | ಇದು ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪದ ಸಾರಾಂಶವಾಗಿದೆ. |
07:01 | ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿರದಿದ್ದರೆ ಇದನ್ನು ಡೌನ್ಲೋಡ್ ಮಾಡಿ ನೋಡಿ. |
07:05 | ಸ್ಪೋಕನ್ ಟ್ಯುಟೋರಿಯಲ್ ತಂಡವು: |
07:07 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ. |
07:10 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:14 | ಹೆಚ್ಚಿನ ವಿವರಗಳಿಗಾಗಿ, ಕೆಳಗೆ ಕೊಟ್ಟಿರುವ ಲಿಂಕ್ ಗೆ ಬರೆಯಿರಿ.
conatct@spoken-tutorial.org |
07:21 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು, ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
07:24 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
07:32 | ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಕೆಳಗೆ ತೋರಿಸಿದ ಲಿಂಕ್ ಗೆ ಹೋಗಿ. http://spoken-tutorial.org/NMEICT-Intro. |
07:39 | ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
07:41 | ಧನ್ಯವಾದಗಳು. |