Difference between revisions of "Biopython/C2/Introduction-to-Biopython/Kannada"

From Script | Spoken-Tutorial
Jump to: navigation, search
Line 5: Line 5:
 
|-
 
|-
 
|  00:01
 
|  00:01
| Introduction to Biopython ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
+
| '''Introduction to Biopython''' ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
 
|-
 
|-
 
| 00:05
 
| 00:05
Line 14: Line 14:
 
|-
 
|-
 
| 00:15
 
| 00:15
| ಮತ್ತು ಬಯೋಪೈಥನ್ ನ ಟೂಲ್ಸ್ ಗಳನ್ನು ಬಳಸಿ, DNA ಸಿಕ್ವೆನ್ಸ್ ಅನ್ನು ಪ್ರೊಟೀನ್ ಸಿಕ್ವೆನ್ಸ್ ಗೆ ಟ್ರಾನ್ಸ್ಲೇಶನ್ (translation) ಮಾಡುವುದು ಇವುಗಳನ್ನು ಕಲಿಯುವೆವು.
+
| ಮತ್ತು ಬಯೋಪೈಥನ್ ನ ಟೂಲ್ಸ್ ಗಳನ್ನು ಬಳಸಿ, '''DNA''' ಸಿಕ್ವೆನ್ಸ್ ಅನ್ನು ಪ್ರೊಟೀನ್ ಸಿಕ್ವೆನ್ಸ್ ಗೆ ಟ್ರಾನ್ಸ್ಲೇಶನ್ (translation) ಮಾಡುವುದು ಇವುಗಳನ್ನು ಕಲಿಯುವೆವು.
 
|-
 
|-
 
| 00:22
 
| 00:22
Line 29: Line 29:
 
|-
 
|-
 
| 00:35
 
| 00:35
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: Ubuntu OS ನ 12.04 ನೇ ಆವೃತ್ತಿ,  
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: '''Ubuntu OS''' '''12.04''' ನೇ ಆವೃತ್ತಿ,  
 
|-
 
|-
 
| 00:41
 
| 00:41
| ಪೈಥಾನ್ ನ 2.7.3 ನೇ ಆವೃತ್ತಿ,
+
| '''Python''' '''2.7.3''' ನೇ ಆವೃತ್ತಿ,
 
|-
 
|-
 
| 00:44
 
| 00:44
| Ipython ನ 0.12.1 ನೇ ಆವೃತ್ತಿ ಮತ್ತು
+
| '''Ipython''' '''0.12.1''' ನೇ ಆವೃತ್ತಿ ಮತ್ತು
 
|-
 
|-
 
| 00:48
 
| 00:48
| ಬಯೋಪೈಥನ್ ನ 1.58 ನೇ ಆವೃತ್ತಿ, ಇವುಗಳನ್ನು ಬಳಸಿದ್ದೇನೆ.
+
| '''Biopython''' '''1.58''' ನೇ ಆವೃತ್ತಿ, ಇವುಗಳನ್ನು ಬಳಸಿದ್ದೇನೆ.
 
|-
 
|-
 
|  00:51
 
|  00:51
Line 50: Line 50:
 
|-
 
|-
 
|  01:05
 
|  01:05
|ಪಾರ್ಸಿಂಗ್- ಎಂದರೆ, FASTA, Genbank ಮುಂತಾದ ವಿವಿಧ ರೀತಿಯ ಫೈಲ್ ಫಾರ್ಮ್ಯಾಟ್ ಗಳಿಂದ ಮಾಹಿತಿಯನ್ನು ಪಡೆಯಲು,  
+
|ಪಾರ್ಸಿಂಗ್- ಎಂದರೆ, '''FASTA, Genbank''' ಮುಂತಾದ ವಿವಿಧ ರೀತಿಯ ಫೈಲ್ ಫಾರ್ಮ್ಯಾಟ್ ಗಳಿಂದ ಮಾಹಿತಿಯನ್ನು ಪಡೆಯಲು,  
 
|-
 
|-
 
|  01:14
 
|  01:14
| NCBI, ExPASY ಗಳಂತಹ ಡೇಟಾಬೇಸ್ ವೆಬ್ಸೈಟ್ ಗಳಿಂದ, ಡೇಟಾ ಅನ್ನು ಡೌನ್ಲೋಡ್ ಮಾಡಲು ಮತ್ತು
+
| '''NCBI, ExPASY''' ಗಳಂತಹ ಡೇಟಾಬೇಸ್ ವೆಬ್ಸೈಟ್ ಗಳಿಂದ, ಡೇಟಾ ಅನ್ನು ಡೌನ್ಲೋಡ್ ಮಾಡಲು ಮತ್ತು
 
|-
 
|-
 
|  01:22
 
|  01:22
| BLAST ನಂತಹ ಬಯೊ-ಇನ್ಫಾರ್ಮ್ಯಾಟಿಕ್ ಅಲ್ಗಾರಿದಮ್ ಅನ್ನು ರನ್ ಮಾಡಲು ಬಳಸಲಾಗುತ್ತದೆ.
+
| '''BLAST''' ನಂತಹ ಬಯೊ-ಇನ್ಫಾರ್ಮ್ಯಾಟಿಕ್ ಅಲ್ಗಾರಿದಮ್ ಅನ್ನು ರನ್ ಮಾಡಲು ಬಳಸಲಾಗುತ್ತದೆ.
 
|-
 
|-
 
| 01:26
 
| 01:26
Line 77: Line 77:
 
|-
 
|-
 
| 01:59
 
| 01:59
|  Linux ಸಿಸ್ಟಮ್ ನಲ್ಲಿ ಇನ್ಸ್ಟಲೇಶನ್ ಮಾಡುವ ಬಗ್ಗೆ ಮಾಹಿತಿ:
+
'''Linux''' ಸಿಸ್ಟಮ್ ನಲ್ಲಿ ಇನ್ಸ್ಟಲೇಶನ್ ಮಾಡುವ ಬಗ್ಗೆ ಮಾಹಿತಿ:
 
|-
 
|-
 
| 02:02
 
| 02:02
| Synaptic Package Manager (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಅನ್ನು ಉಪಯೋಗಿಸಿ Python ( ಪೈಥನ್), Ipython (ಐ ಪೈಥನ್) ಮತ್ತು Biopython ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಿ.
+
| '''Synaptic Package Manager''' (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಅನ್ನು ಉಪಯೋಗಿಸಿ '''Python''' ( ಪೈಥನ್), '''Ipython''' (ಐ ಪೈಥನ್) ಮತ್ತು '''Biopython''' ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಿ.
 
|-
 
|-
 
| 02:08
 
| 02:08
Line 89: Line 89:
 
|-
 
|-
 
| 02:18
 
| 02:18
|Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ, ಟರ್ಮಿನಲ್ ಅನ್ನು ಓಪನ್ ಮಾಡಿ.
+
|'''Ctrl, Alt''' ಮತ್ತು '''T''' ಕೀಗಳನ್ನು ಒಟ್ಟಿಗೇ ಒತ್ತಿ, ಟರ್ಮಿನಲ್ ಅನ್ನು ಓಪನ್ ಮಾಡಿ.
 
|-
 
|-
 
| 02:24
 
| 02:24
| ನಾನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ Python, Ipython ಮತ್ತು Biopython ಗಳನ್ನು ಇನ್ಸ್ಟಾಲ್ ಮಾಡಿದ್ದೇನೆ.
+
| ನಾನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ '''Python, Ipython''' ಮತ್ತು '''Biopython''' ಗಳನ್ನು ಇನ್ಸ್ಟಾಲ್ ಮಾಡಿದ್ದೇನೆ.
 
|-
 
|-
 
| 02:30
 
| 02:30
| Ipython ಇಂಟರ್ಪ್ರಿಟರ್ ಅನ್ನು (interpreter) ಆರಂಭಿಸಲು ipython ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.  
+
| '''Ipython''' ಇಂಟರ್ಪ್ರಿಟರ್ ಅನ್ನು (interpreter) ಆರಂಭಿಸಲು ipython ಎಂದು ಟೈಪ್ ಮಾಡಿ '''Enter''' ಕೀಯನ್ನು ಒತ್ತಿ.  
 
|-
 
|-
 
| 02:35  
 
| 02:35  
| ಸ್ಕ್ರೀನ್ ನ ಮೇಲೆ IPython ಪ್ರಾಂಪ್ಟ್ ಕಾಣಿಸಿಕೊಳ್ಳುತ್ತದೆ.
+
| ಸ್ಕ್ರೀನ್ ನ ಮೇಲೆ '''IPython''' ಪ್ರಾಂಪ್ಟ್ ಕಾಣಿಸಿಕೊಳ್ಳುತ್ತದೆ.
 
|-
 
|-
 
| 02:38
 
| 02:38
|Biopython ನ ಇನ್ಸ್ಟಲೇಶನ್ ಅನ್ನು ಪರೀಕ್ಷಿಸಲು, ಪ್ರಾಮ್ಟ್ ನಲ್ಲಿ import Bio ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
+
|'''Biopython''' ನ ಇನ್ಸ್ಟಲೇಶನ್ ಅನ್ನು ಪರೀಕ್ಷಿಸಲು, ಪ್ರಾಮ್ಟ್ ನಲ್ಲಿ '''import Bio''' ಎಂದು ಟೈಪ್ ಮಾಡಿ '''Enter''' ಕೀಯನ್ನು ಒತ್ತಿ.
 
|-
 
|-
 
| 02:48
 
| 02:48
Line 113: Line 113:
 
|-
 
|-
 
| 03:04
 
| 03:04
|ಉದಾಹರಣೆಗೆ- ಮೇಲಿನ ಸಾಲಿನಲ್ಲಿ, import ನಲ್ಲಿಯ i ಲೋವರ್ ಕೇಸ್ ನಲ್ಲಿ ಮತ್ತು Bio ದಲ್ಲಿನ B ಅಪ್ಪರ್ ಕೇಸ್ ನಲ್ಲಿ ಇವೆ.
+
|ಉದಾಹರಣೆಗೆ- ಮೇಲಿನ ಸಾಲಿನಲ್ಲಿ, '''import''' ನಲ್ಲಿಯ '''i''' ಲೋವರ್ ಕೇಸ್ ನಲ್ಲಿ ಮತ್ತು '''Bio''' ದಲ್ಲಿನ '''B''' ಅಪ್ಪರ್ ಕೇಸ್ ನಲ್ಲಿ ಇವೆ.
 
|-
 
|-
 
| 03:12
 
| 03:12
|ಈ ಟ್ಯುಟೋರಿಯಲ್ ನಲ್ಲಿ ನಾವು, DNA ಸಿಕ್ವೆನ್ಸ್ ಅನ್ನು ಟ್ರಾನ್ಸ್ಲೇಟ್ ಮಾಡಲು, Biopython ನ ಮಾಡ್ಯೂಲ್ ಗಳನ್ನು ಬಳಸಿಕೊಳ್ಳುತ್ತೇವೆ.
+
|ಈ ಟ್ಯುಟೋರಿಯಲ್ ನಲ್ಲಿ ನಾವು, '''DNA'''-ಸಿಕ್ವೆನ್ಸ್ ಅನ್ನು ಟ್ರಾನ್ಸ್ಲೇಟ್ ಮಾಡಲು, '''Biopython''' ನ ಮಾಡ್ಯೂಲ್ ಗಳನ್ನು ಬಳಸಿಕೊಳ್ಳುತ್ತೇವೆ.
 
|-
 
|-
 
| 03:19
 
| 03:19
Line 122: Line 122:
 
|-
 
|-
 
| 03:22
 
| 03:22
|ಮೊದಲು, ಕೋಡಿಂಗ್ DNA ಸ್ಟ್ರ್ಯಾಂಡ್ ಗಾಗಿ (DNA strand), ಸಿಕ್ವೆನ್ಸ್ ಆಬ್ಜೆಕ್ಟ್ (sequence object) ಅನ್ನು ರಚಿಸಿ.
+
|ಮೊದಲು, 'ಕೋಡಿಂಗ್ DNA ಸ್ಟ್ರ್ಯಾಂಡ್' ಗಾಗಿ (DNA strand), 'ಸಿಕ್ವೆನ್ಸ್ ಆಬ್ಜೆಕ್ಟ್' (sequence object) ಅನ್ನು ರಚಿಸಿ.
 
|-
 
|-
 
| 03:27
 
| 03:27
|ನಂತರ, ಕೋಡಿಂಗ್ DNA strand ಅನ್ನು mRNA ಗೆ ಟ್ರಾನ್ಸ್ಕ್ರಿಪ್ಶನ್ (transcription) ಮಾಡುವುದು.
+
|ನಂತರ, 'ಕೋಡಿಂಗ್ DNA strand' ಅನ್ನು '''mRNA''' ಗೆ ಟ್ರಾನ್ಸ್ಕ್ರಿಪ್ಶನ್ (transcription) ಮಾಡುವುದು.
 
|-
 
|-
 
| 03:32
 
| 03:32
|ಕೊನೆಯದಾಗಿ, mRNA ಅನ್ನು ಪ್ರೋಟೀನ್ ಸಿಕ್ವೆನ್ಸ್ ಗೆ (protein sequence) ಟ್ರಾನ್ಸ್ಲೇಶನ್ (translation) ಮಾಡುವುದು.
+
|ಕೊನೆಯದಾಗಿ, '''mRNA''' ಅನ್ನು ಪ್ರೋಟೀನ್ ಸಿಕ್ವೆನ್ಸ್ ಗೆ (protein sequence) ಟ್ರಾನ್ಸ್ಲೇಶನ್ (translation) ಮಾಡುವುದು.
 
|-
 
|-
 
| 03:37
 
| 03:37
|ನಾವು, ಈ ಸ್ಲೈಡ್ ನಲ್ಲಿ ತೋರಿಸಿದ ಕೋಡಿಂಗ್ DNA ಸ್ಟ್ರ್ಯಾಂಡ್ ಅನ್ನು ಉದಾಹರಣೆಯಾಗಿ ಬಳಸುವೆವು.
+
|ನಾವು, ಈ ಸ್ಲೈಡ್ ನಲ್ಲಿ ತೋರಿಸಿದ ಕೋಡಿಂಗ್ '''DNA''' ಸ್ಟ್ರ್ಯಾಂಡ್ ಅನ್ನು ಉದಾಹರಣೆಯಾಗಿ ಬಳಸುವೆವು.
 
|-
 
|-
 
| 03:42
 
| 03:42
|ಇದು, ಒಂದು ಸಣ್ಣ ಪ್ರೋಟೀನ್ ಸೀಕ್ವೆನ್ಸ್ ಗಾಗಿ ಕೋಡ್ ಮಾಡುತ್ತದೆ.
+
|ಇದು, ಒಂದು ಸಣ್ಣ 'ಪ್ರೋಟೀನ್ ಸೀಕ್ವೆನ್ಸ್' ಗಾಗಿ ಕೋಡ್ ಮಾಡುತ್ತದೆ.
 
|-
 
|-
 
| 03:46
 
| 03:46
|ಮೊದಲನೇ ಹಂತವು, ಮೇಲಿನ ಕೋಡಿಂಗ್ DNA ಸ್ಟ್ರ್ಯಾಂಡ್ ಗಾಗಿ ಸಿಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸುವುದಾಗಿದೆ.
+
|ಮೊದಲನೇ ಹಂತವು, ಮೇಲಿನ 'ಕೋಡಿಂಗ್ DNA ಸ್ಟ್ರ್ಯಾಂಡ್' ಗಾಗಿ 'ಸಿಕ್ವೆನ್ಸ್ ಆಬ್ಜೆಕ್ಟ್' ಅನ್ನು ರಚಿಸುವುದಾಗಿದೆ.
 
|-
 
|-
 
| 03:52
 
| 03:52
Line 143: Line 143:
 
|-
 
|-
 
| 03:55
 
| 03:55
|ಒಂದು ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, Bio (ಬಯೊ) ಪ್ಯಾಕೇಜ್ ನಿಂದ Seq (ಎಸ್ ಇ ಕ್ಯು) ಎಂಬ ಮಾಡ್ಯೂಲ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ.
+
|ಒಂದು ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, '''Bio''' (ಬಯೊ) ಪ್ಯಾಕೇಜ್ ನಿಂದ '''Seq''' (ಎಸ್ ಇ ಕ್ಯು) ಎಂಬ ಮಾಡ್ಯೂಲ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ.
 
|-
 
|-
 
| 04:02
 
| 04:02
| Seq ಮಾಡ್ಯೂಲ್, ಸೀಕ್ವೆನ್ಸ್ ಆಬ್ಜೆಕ್ಟ್ ಗಳನ್ನು ಸ್ಟೋರ್ ಮಾಡಲು ಮತ್ತು ಪ್ರೊಸೆಸ್ ಮಾಡಲು ಮೆಥಡ್ ಗಳನ್ನು ಒದಗಿಸುತ್ತದೆ.
+
| '''Seq''' ಮಾಡ್ಯೂಲ್, ಸೀಕ್ವೆನ್ಸ್ ಆಬ್ಜೆಕ್ಟ್ ಗಳನ್ನು ಸ್ಟೋರ್ ಮಾಡಲು ಮತ್ತು ಪ್ರೊಸೆಸ್ ಮಾಡಲು ಮೆಥಡ್ ಗಳನ್ನು ಒದಗಿಸುತ್ತದೆ.
 
|-
 
|-
 
| 04:08
 
| 04:08
|ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ: from Bio dot Seq import Seq ಮತ್ತು Enter ಅನ್ನು ಒತ್ತಿ.
+
|ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ: '''from Bio dot Seq import Seq''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|  04:17
 
|  04:17
Line 155: Line 155:
 
|-
 
|-
 
|  04:24
 
|  04:24
|ಅಂದರೆ, ಈ ಅಲ್ಫಾಬೆಟ್ ಗಳ ಸಾಲು, nucleotides (ನ್ಯೂಕ್ಲಿಯೋಟೈಡ್ಸ್) ಗಾಗಿ ಅಥವಾ amino acids (ಅಮೈನೊ ಅಸಿಡ್ಸ್) ಗಾಗಿ ಕೋಡ್ ಮಾಡುತ್ತದೆ ಎಂಬುದನ್ನು ಸೂಚಿಸಬೇಕು.
+
|ಅಂದರೆ, ಈ ಅಲ್ಫಾಬೆಟ್ ಗಳ ಸಾಲು, '''nucleotides''' (ನ್ಯೂಕ್ಲಿಯೋಟೈಡ್ಸ್) ಗಾಗಿ ಅಥವಾ '''amino acids''' (ಅಮೈನೊ ಅಸಿಡ್ಸ್) ಗಾಗಿ ಕೋಡ್ ಮಾಡುತ್ತದೆ ಎಂಬುದನ್ನು ಸೂಚಿಸಬೇಕು.
 
|-
 
|-
 
| 04:32
 
| 04:32
| ಇದನ್ನು ಮಾಡಲು, ನಾವು Alphabet (ಅಲ್ಫಾಬೆಟ್) ಪ್ಯಾಕೇಜ್ ನಿಂದ IUPAC (ಐಯುಪಿಎಸಿ) ಎಂಬ ಮೊಡ್ಯೂಲ್ ಅನ್ನು ಬಳಸುವೆವು.
+
| ಇದನ್ನು ಮಾಡಲು, ನಾವು '''Alphabet''' (ಅಲ್ಫಾಬೆಟ್) ಪ್ಯಾಕೇಜ್ ನಿಂದ '''IUPAC''' (ಐಯುಪಿಎಸಿ) ಎಂಬ ಮೊಡ್ಯೂಲ್ ಅನ್ನು ಬಳಸುವೆವು.
 
|-
 
|-
 
| 04:38
 
| 04:38
| ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: from Bio dot Alphabet import IUPAC. Enter ಕೀಯನ್ನು ಒತ್ತಿ.
+
| ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: '''from Bio dot Alphabet import IUPAC'''ಮತ್ತು '''Enter''' ಅನ್ನು ಒತ್ತಿ.
 
|-
 
|-
 
| 04:48
 
| 04:48
| ನಾವು Seq ಮತ್ತು IUPAC ಮಾಡ್ಯೂಲ್ ಗಳನ್ನು load ಮಾಡಲು, import ಮತ್ತು from ಸ್ಟೇಟ್ಮೆಂಟ್ ಗಳನ್ನು ಬಳಸಿದ್ದೇವೆ ಎಂಬುದನ್ನು ಗಮನಿಸಿ.
+
| ನಾವು '''Seq''' ಮತ್ತು '''IUPAC''' ಮಾಡ್ಯೂಲ್ ಗಳನ್ನು ಲೋಡ್ ಮಾಡಲು, '''import''' ಮತ್ತು '''from''' ಸ್ಟೇಟ್ಮೆಂಟ್ ಗಳನ್ನು ಬಳಸಿದ್ದೇವೆ ಎಂಬುದನ್ನು ಗಮನಿಸಿ.
 
|-
 
|-
 
| 04:56
 
| 04:56
|ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು, cdna ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿ.
+
|ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು, '''cdna''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿ.
 
|-
 
|-
 
| 05:01
 
| 05:01
|ಪ್ರಾಂಪ್ಟ್ ನಲ್ಲಿ, ಒಂದು ಸಾಮಾನ್ಯ ಸ್ಟ್ರಿಂಗ್ ನಂತೆ ಇದನ್ನು ಟೈಪ್ ಮಾಡಿ: cdna equal to Seq.
+
|ಪ್ರಾಂಪ್ಟ್ ನಲ್ಲಿ, ಒಂದು ಸಾಮಾನ್ಯ ಸ್ಟ್ರಿಂಗ್ ನಂತೆ ಇದನ್ನು ಟೈಪ್ ಮಾಡಿ: '''cdna equal to Seq'''.
 
|-
 
|-
 
| 05:08
 
| 05:08
Line 176: Line 176:
 
|-
 
|-
 
|  05:13
 
|  05:13
|ನಮ್ಮ ಸೀಕ್ವೆನ್ಸ್, ಒಂದು DNA ದ ಭಾಗ ಎಂದು ನಮಗೆ ಗೊತ್ತಿದೆ. ಆದ್ದರಿಂದ, ಹೀಗೆ ಟೈಪ್ ಮಾಡಿ: unambiguous DNA. ಅಲ್ಫಾಬೆಟ್ ಆಬ್ಜೆಕ್ಟ್, ಒಂದು ಆರ್ಗ್ಯುಮೆಂಟ್ ಆಗಿದೆ.
+
|ನಮ್ಮ ಸೀಕ್ವೆನ್ಸ್, ಒಂದು '''DNA''' ಭಾಗವಾಗಿದೆ ಎಂದು ನಮಗೆ ಗೊತ್ತಿದೆ. ಆದ್ದರಿಂದ, ಹೀಗೆ ಟೈಪ್ ಮಾಡಿ: '''unambiguous DNA'''. ಅಲ್ಫಾಬೆಟ್ ಆಬ್ಜೆಕ್ಟ್, ಒಂದು ಆರ್ಗ್ಯುಮೆಂಟ್ ಆಗಿದೆ.
 
|-
 
|-
 
| 05:21
 
| 05:21
Line 182: Line 182:
 
|-
 
|-
 
| 05:26
 
| 05:26
| ಔಟ್ಪುಟ್, DNA ಸಿಕ್ವೆನ್ಸ್ ಅನ್ನು, ಒಂದು ಸೀಕ್ವೆನ್ಸ್ ಆಬ್ಜೆಕ್ಟ್ ನಂತೆ ತೋರಿಸುತ್ತದೆ.
+
| ಔಟ್ಪುಟ್, '''DNA''' ಸಿಕ್ವೆನ್ಸ್ ಅನ್ನು, ಒಂದು 'ಸೀಕ್ವೆನ್ಸ್ ಆಬ್ಜೆಕ್ಟ್' ನಂತೆ ತೋರಿಸುತ್ತದೆ.
 
|-
 
|-
 
| 05:30
 
| 05:30
| “ಕೋಡಿಂಗ್ DNA ಸ್ಟ್ರ್ಯಾಂಡ್” ಅನ್ನು ಅದಕ್ಕೆ ಅನುಗುಣವಾದ mRNA ಗೆ ಟ್ರಾನ್ಸ್ಕ್ರೈಬ್ (transcribe) ಮಾಡೋಣ.
+
| “ಕೋಡಿಂಗ್ DNA ಸ್ಟ್ರ್ಯಾಂಡ್” ಅನ್ನು ಅದಕ್ಕೆ ಅನುಗುಣವಾದ '''mRNA''' ಗೆ ಟ್ರಾನ್ಸ್ಕ್ರೈಬ್ (transcribe) ಮಾಡೋಣ.
 
|-
 
|-
 
| 05:35  
 
| 05:35  
| ನಾವು Seq ಮಾಡ್ಯೂಲ್ ನ ಒಂದು ಭಾಗವಾದ, transcribe ಎಂಬ ವಿಧಾನವನ್ನು ಬಳಸುವೆವು.
+
| ನಾವು '''Seq''' ಮಾಡ್ಯೂಲ್ ನ ಒಂದು ಭಾಗವಾದ '''transcribe''' ಎಂಬ ವಿಧಾನವನ್ನು ಬಳಸುವೆವು.
 
|-
 
|-
 
| 05:39
 
| 05:39
Line 194: Line 194:
 
|-
 
|-
 
| 05:41
 
| 05:41
| ಔಟ್ಪುಟ್ ಅನ್ನು  mrna ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿ.
+
| ಔಟ್ಪುಟ್ ಅನ್ನು  '''mrna''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿ.
 
|-
 
|-
 
|  05:45
 
|  05:45
|ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ:  mrna equal to cdna dot transcribe open and close parentheses ಮತ್ತು Enter ಅನ್ನು ಒತ್ತಿ.
+
|ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ:  '''mrna equal to cdna dot transcribe open and close parentheses''' ಮತ್ತು '''Enter''' ಅನ್ನು ಒತ್ತಿ.
 
|-
 
|-
 
|  05:55
 
|  05:55
|ಔಟ್ಪುಟ್ ಗಾಗಿ, mrna ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
+
|ಔಟ್ಪುಟ್ ಗಾಗಿ, '''mrna''' ಎಂದು ಟೈಪ್ ಮಾಡಿ, '''Enter''' ಅನ್ನು ಒತ್ತಿ.
 
|-
 
|-
 
|  06:01
 
|  06:01

Revision as of 11:22, 23 December 2017

Time
Narration
00:01 Introduction to Biopython ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು: ಬಯೋಪೈಥನ್ ನ ಮುಖ್ಯ ವೈಶಿಷ್ಟ್ಯಗಳು,
00:10 ಲಿನಕ್ಸ್ ಆಪರೇಟಿಂಗ್ ಸಿಸ್ಟಂ ನಲ್ಲಿ ಡೌನ್ಲೋಡ್ ಮಾಡಿ, ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ,
00:15 ಮತ್ತು ಬಯೋಪೈಥನ್ ನ ಟೂಲ್ಸ್ ಗಳನ್ನು ಬಳಸಿ, DNA ಸಿಕ್ವೆನ್ಸ್ ಅನ್ನು ಪ್ರೊಟೀನ್ ಸಿಕ್ವೆನ್ಸ್ ಗೆ ಟ್ರಾನ್ಸ್ಲೇಶನ್ (translation) ಮಾಡುವುದು ಇವುಗಳನ್ನು ಕಲಿಯುವೆವು.
00:22 ಈ ಟ್ಯುಟೋರಿಯಲ್ ಅನ್ನು ಅರ್ಥ ಮಾಡಿಕೊಳ್ಳಲು, ನೀವು:
00:25 ಪದವಿಪೂರ್ವ ಮಟ್ಟದ ಬಯೋಕೆಮಿಸ್ಟ್ರಿ ಅಥವಾ ಬಯೋ-ಇನ್ಫರ್ಮೆಟಿಕ್ಸ್ (Bioinformatics)
00:29 ಮತ್ತು ಬೇಸಿಕ್ ಪೈಥಾನ್ ಪ್ರೊಗ್ರಾಮಿಂಗ್ ಇವುಗಳನ್ನು ತಿಳಿದಿರಬೇಕು.
00:31 ಪೈಥಾನ್ ಟ್ಯುಟೋರಿಯಲ್ ಗಳಿಗಾಗಿ ಇಲ್ಲಿ ಕೊಟ್ಟಿರುವ ಲಿಂಕ್ ಅನ್ನು ನೋಡಿ.
00:35 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: Ubuntu OS12.04 ನೇ ಆವೃತ್ತಿ,
00:41 Python2.7.3 ನೇ ಆವೃತ್ತಿ,
00:44 Ipython0.12.1 ನೇ ಆವೃತ್ತಿ ಮತ್ತು
00:48 Biopython1.58 ನೇ ಆವೃತ್ತಿ, ಇವುಗಳನ್ನು ಬಳಸಿದ್ದೇನೆ.
00:51 ಬಯೋಪೈಥನ್, ಕಾಂಪ್ಯುಟೇಶನಲ್ ಬಯಾಲಜಿಗಾಗಿ ಇರುವ ಮೊಡ್ಯೂಲ್ ಗಳ ಒಂದು ಸಂಗ್ರಹವಾಗಿದೆ.
00:57 ಇದು ಬಯೋ-ಇನ್ಫರ್ಮೆಟಿಕ್ಸ್ ಗೆ ಬೇಕಾಗುವ, ಮೂಲಭೂತ ಮತ್ತು ಸುಧಾರಿತ ಕಾರ್ಯಗಳನ್ನು ಮಾಡಬಲ್ಲದು.
01:03 ಬಯೋಪೈಥನ್ ಟೂಲ್ ಗಳನ್ನು:
01:05 ಪಾರ್ಸಿಂಗ್- ಎಂದರೆ, FASTA, Genbank ಮುಂತಾದ ವಿವಿಧ ರೀತಿಯ ಫೈಲ್ ಫಾರ್ಮ್ಯಾಟ್ ಗಳಿಂದ ಮಾಹಿತಿಯನ್ನು ಪಡೆಯಲು,
01:14 NCBI, ExPASY ಗಳಂತಹ ಡೇಟಾಬೇಸ್ ವೆಬ್ಸೈಟ್ ಗಳಿಂದ, ಡೇಟಾ ಅನ್ನು ಡೌನ್ಲೋಡ್ ಮಾಡಲು ಮತ್ತು
01:22 BLAST ನಂತಹ ಬಯೊ-ಇನ್ಫಾರ್ಮ್ಯಾಟಿಕ್ ಅಲ್ಗಾರಿದಮ್ ಅನ್ನು ರನ್ ಮಾಡಲು ಬಳಸಲಾಗುತ್ತದೆ.
01:26 ಸಿಕ್ವೆನ್ಸ್ ಗಳ ಮೇಲೆ, ಸಾಮಾನ್ಯ ಕಾರ್ಯಾಚರಣೆಗಳನ್ನು ನಿರ್ವಹಿಸಲು, ಇದು ಟೂಲ್ ಗಳನ್ನು ಹೊಂದಿದೆ.
01:31 ಉದಾಹರಣೆಗೆ - ಕಾಂಪ್ಲಿಮೆಂಟ್ಸ್, ಟ್ರ್ಯಾನ್ಸ್ಕ್ರಿಪ್ಷನ್ (transcription), ಟ್ರ್ಯಾನ್ಸ್ಲೇಶನ್ ಇತ್ಯಾದಿಗಳನ್ನು ಪಡೆಯುವುದು.
01:38 ಅಲೈನ್ಮೆಂಟ್ ಗಳನ್ನು ಮಾಡಲು ಮತ್ತು ಕಠಿಣವಾದ ಕಾರ್ಯಗಳನ್ನು ಪ್ರತ್ಯೇಕ ಪ್ರೊಸೆಸ್ ಗಳನ್ನಾಗಿ ವಿಭಾಗಿಸುವ ಕೋಡ್ ನ್ನು ಸಹ ಇದು ಹೊಂದಿದೆ.
01:46 ಡೌನ್ಲೋಡ್ ನ ಬಗೆಗೆ ಮಾಹಿತಿ:
01:48 ಬಯೋಪೈಥನ್ ಪ್ಯಾಕೇಜ್, ಪೈಥಾನ್ ಡಿಸ್ಟ್ರಿಬ್ಯೂಶನ್ ನ ಭಾಗವಲ್ಲ. ಇದನ್ನು ಪ್ರತ್ಯೇಕವಾಗಿ ಡೌನ್ಲೋಡ್ ಮಾಡಬೇಕು.
01:54 ಇದರ ಬಗ್ಗೆ ವಿವರಗಳಿಗಾಗಿ ಕೆಳಗಿನ ಲಿಂಕ್ ಅನ್ನು ನೋಡಿ.
01:59 Linux ಸಿಸ್ಟಮ್ ನಲ್ಲಿ ಇನ್ಸ್ಟಲೇಶನ್ ಮಾಡುವ ಬಗ್ಗೆ ಮಾಹಿತಿ:
02:02 Synaptic Package Manager (ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್) ಅನ್ನು ಉಪಯೋಗಿಸಿ Python ( ಪೈಥನ್), Ipython (ಐ ಪೈಥನ್) ಮತ್ತು Biopython ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಿ.
02:08 ಇದಕ್ಕೆ ಅಗತ್ಯವಿರುವ ಸಾಫ್ಟ್ ವೇರ್ ಗಳು ತಾವಾಗಿಯೇ ಇನ್ಸ್ಟಾಲ್ ಆಗುತ್ತವೆ.
02:13 ’ಗ್ರಾಫಿಕ್ ಔಟ್ಪುಟ್’ ಮತ್ತು ‘ಪ್ಲಾಟ್’ ಗಳಿಗಾಗಿ, ಇನ್ನೂ ಹಲವು ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಬೇಕು.
02:18 Ctrl, Alt ಮತ್ತು T ಕೀಗಳನ್ನು ಒಟ್ಟಿಗೇ ಒತ್ತಿ, ಟರ್ಮಿನಲ್ ಅನ್ನು ಓಪನ್ ಮಾಡಿ.
02:24 ನಾನು ಈಗಾಗಲೇ ನನ್ನ ಸಿಸ್ಟಮ್ ನಲ್ಲಿ Python, Ipython ಮತ್ತು Biopython ಗಳನ್ನು ಇನ್ಸ್ಟಾಲ್ ಮಾಡಿದ್ದೇನೆ.
02:30 Ipython ಇಂಟರ್ಪ್ರಿಟರ್ ಅನ್ನು (interpreter) ಆರಂಭಿಸಲು ipython ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
02:35 ಸ್ಕ್ರೀನ್ ನ ಮೇಲೆ IPython ಪ್ರಾಂಪ್ಟ್ ಕಾಣಿಸಿಕೊಳ್ಳುತ್ತದೆ.
02:38 Biopython ನ ಇನ್ಸ್ಟಲೇಶನ್ ಅನ್ನು ಪರೀಕ್ಷಿಸಲು, ಪ್ರಾಮ್ಟ್ ನಲ್ಲಿ import Bio ಎಂದು ಟೈಪ್ ಮಾಡಿ Enter ಕೀಯನ್ನು ಒತ್ತಿ.
02:48 ನಿಮಗೆ ಯಾವುದೇ ಎರರ್ ಮೆಸೇಜ್ ಸಿಗದಿದ್ದಲ್ಲಿ, ಬಯೋಪೈಥನ್ ಇನ್ಸ್ಟಾಲ್ ಆಗಿದೆ ಎಂದುಕೊಳ್ಳಿ.
02:54 ಪೈಥನ್ ಲ್ಯಾಂಗ್ವೇಜ್, ಕೇಸ್ ಸೆನ್ಸಿಟಿವ್ ಆಗಿದೆ ಎಂದು ಇಲ್ಲಿ ನಿಮಗೆ ನೆನಪಿಸುತ್ತಿದ್ದೇನೆ.
02:59 ಕೀವರ್ಡ್ ಗಳು, ವೇರಿಯೇಬಲ್ ಗಳು ಅಥವಾ ಫಂಕ್ಷನ್ ಗಳನ್ನು ಟೈಪ್ ಮಾಡುವಾಗ ಇದನ್ನು ನೆನಪಿನಲ್ಲಿಡಿ.
03:04 ಉದಾಹರಣೆಗೆ- ಮೇಲಿನ ಸಾಲಿನಲ್ಲಿ, import ನಲ್ಲಿಯ i ಲೋವರ್ ಕೇಸ್ ನಲ್ಲಿ ಮತ್ತು Bio ದಲ್ಲಿನ B ಅಪ್ಪರ್ ಕೇಸ್ ನಲ್ಲಿ ಇವೆ.
03:12 ಈ ಟ್ಯುಟೋರಿಯಲ್ ನಲ್ಲಿ ನಾವು, DNA-ಸಿಕ್ವೆನ್ಸ್ ಅನ್ನು ಟ್ರಾನ್ಸ್ಲೇಟ್ ಮಾಡಲು, Biopython ನ ಮಾಡ್ಯೂಲ್ ಗಳನ್ನು ಬಳಸಿಕೊಳ್ಳುತ್ತೇವೆ.
03:19 ಇದು, ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
03:22 ಮೊದಲು, 'ಕೋಡಿಂಗ್ DNA ಸ್ಟ್ರ್ಯಾಂಡ್' ಗಾಗಿ (DNA strand), 'ಸಿಕ್ವೆನ್ಸ್ ಆಬ್ಜೆಕ್ಟ್' (sequence object) ಅನ್ನು ರಚಿಸಿ.
03:27 ನಂತರ, 'ಕೋಡಿಂಗ್ DNA strand' ಅನ್ನು mRNA ಗೆ ಟ್ರಾನ್ಸ್ಕ್ರಿಪ್ಶನ್ (transcription) ಮಾಡುವುದು.
03:32 ಕೊನೆಯದಾಗಿ, mRNA ಅನ್ನು ಪ್ರೋಟೀನ್ ಸಿಕ್ವೆನ್ಸ್ ಗೆ (protein sequence) ಟ್ರಾನ್ಸ್ಲೇಶನ್ (translation) ಮಾಡುವುದು.
03:37 ನಾವು, ಈ ಸ್ಲೈಡ್ ನಲ್ಲಿ ತೋರಿಸಿದ ಕೋಡಿಂಗ್ DNA ಸ್ಟ್ರ್ಯಾಂಡ್ ಅನ್ನು ಉದಾಹರಣೆಯಾಗಿ ಬಳಸುವೆವು.
03:42 ಇದು, ಒಂದು ಸಣ್ಣ 'ಪ್ರೋಟೀನ್ ಸೀಕ್ವೆನ್ಸ್' ಗಾಗಿ ಕೋಡ್ ಮಾಡುತ್ತದೆ.
03:46 ಮೊದಲನೇ ಹಂತವು, ಮೇಲಿನ 'ಕೋಡಿಂಗ್ DNA ಸ್ಟ್ರ್ಯಾಂಡ್' ಗಾಗಿ 'ಸಿಕ್ವೆನ್ಸ್ ಆಬ್ಜೆಕ್ಟ್' ಅನ್ನು ರಚಿಸುವುದಾಗಿದೆ.
03:52 ನಾವು ಟರ್ಮಿನಲ್ ಗೆ ಹಿಂದಿರುಗೋಣ.
03:55 ಒಂದು ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ಕ್ರಿಯೇಟ್ ಮಾಡಲು, Bio (ಬಯೊ) ಪ್ಯಾಕೇಜ್ ನಿಂದ Seq (ಎಸ್ ಇ ಕ್ಯು) ಎಂಬ ಮಾಡ್ಯೂಲ್ ಅನ್ನು ಇಂಪೋರ್ಟ್ ಮಾಡಿಕೊಳ್ಳಿ.
04:02 Seq ಮಾಡ್ಯೂಲ್, ಸೀಕ್ವೆನ್ಸ್ ಆಬ್ಜೆಕ್ಟ್ ಗಳನ್ನು ಸ್ಟೋರ್ ಮಾಡಲು ಮತ್ತು ಪ್ರೊಸೆಸ್ ಮಾಡಲು ಮೆಥಡ್ ಗಳನ್ನು ಒದಗಿಸುತ್ತದೆ.
04:08 ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ: from Bio dot Seq import Seq ಮತ್ತು Enter ಅನ್ನು ಒತ್ತಿ.
04:17 ನಂತರ, ನಿಮ್ಮ ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು ರಚಿಸುವಾಗ, ಸ್ಟ್ರ್ಯಾಂಡ್ ನಲ್ಲಿಯ ಅಲ್ಫಾಬೆಟ್ ಗಳನ್ನು ಸ್ಪಷ್ಟವಾಗಿ ಸೂಚಿಸಿ.
04:24 ಅಂದರೆ, ಈ ಅಲ್ಫಾಬೆಟ್ ಗಳ ಸಾಲು, nucleotides (ನ್ಯೂಕ್ಲಿಯೋಟೈಡ್ಸ್) ಗಾಗಿ ಅಥವಾ amino acids (ಅಮೈನೊ ಅಸಿಡ್ಸ್) ಗಾಗಿ ಕೋಡ್ ಮಾಡುತ್ತದೆ ಎಂಬುದನ್ನು ಸೂಚಿಸಬೇಕು.
04:32 ಇದನ್ನು ಮಾಡಲು, ನಾವು Alphabet (ಅಲ್ಫಾಬೆಟ್) ಪ್ಯಾಕೇಜ್ ನಿಂದ IUPAC (ಐಯುಪಿಎಸಿ) ಎಂಬ ಮೊಡ್ಯೂಲ್ ಅನ್ನು ಬಳಸುವೆವು.
04:38 ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: from Bio dot Alphabet import IUPACಮತ್ತು Enter ಅನ್ನು ಒತ್ತಿ.
04:48 ನಾವು Seq ಮತ್ತು IUPAC ಮಾಡ್ಯೂಲ್ ಗಳನ್ನು ಲೋಡ್ ಮಾಡಲು, import ಮತ್ತು from ಸ್ಟೇಟ್ಮೆಂಟ್ ಗಳನ್ನು ಬಳಸಿದ್ದೇವೆ ಎಂಬುದನ್ನು ಗಮನಿಸಿ.
04:56 ಸೀಕ್ವೆನ್ಸ್ ಆಬ್ಜೆಕ್ಟ್ ಅನ್ನು, cdna ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿ.
05:01 ಪ್ರಾಂಪ್ಟ್ ನಲ್ಲಿ, ಒಂದು ಸಾಮಾನ್ಯ ಸ್ಟ್ರಿಂಗ್ ನಂತೆ ಇದನ್ನು ಟೈಪ್ ಮಾಡಿ: cdna equal to Seq.
05:08 ಈ ಸೀಕ್ವೆನ್ಸ್ ಅನ್ನು, ಡಬಲ್-ಕೋಟ್ಸ್ ಮತ್ತು ಬ್ರ್ಯಾಕೆಟ್ಸ್ ಒಳಗೆ ಇರಿಸಿ.
05:13 ನಮ್ಮ ಸೀಕ್ವೆನ್ಸ್, ಒಂದು DNA ದ ಭಾಗವಾಗಿದೆ ಎಂದು ನಮಗೆ ಗೊತ್ತಿದೆ. ಆದ್ದರಿಂದ, ಹೀಗೆ ಟೈಪ್ ಮಾಡಿ: unambiguous DNA. ಅಲ್ಫಾಬೆಟ್ ಆಬ್ಜೆಕ್ಟ್, ಒಂದು ಆರ್ಗ್ಯುಮೆಂಟ್ ಆಗಿದೆ.
05:21 ಔಟ್ಪುಟ್ ಗಾಗಿ, “cdna” ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
05:26 ಔಟ್ಪುಟ್, DNA ಸಿಕ್ವೆನ್ಸ್ ಅನ್ನು, ಒಂದು 'ಸೀಕ್ವೆನ್ಸ್ ಆಬ್ಜೆಕ್ಟ್' ನಂತೆ ತೋರಿಸುತ್ತದೆ.
05:30 “ಕೋಡಿಂಗ್ DNA ಸ್ಟ್ರ್ಯಾಂಡ್” ಅನ್ನು ಅದಕ್ಕೆ ಅನುಗುಣವಾದ mRNA ಗೆ ಟ್ರಾನ್ಸ್ಕ್ರೈಬ್ (transcribe) ಮಾಡೋಣ.
05:35 ನಾವು Seq ಮಾಡ್ಯೂಲ್ ನ ಒಂದು ಭಾಗವಾದ transcribe ಎಂಬ ವಿಧಾನವನ್ನು ಬಳಸುವೆವು.
05:39 ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
05:41 ಔಟ್ಪುಟ್ ಅನ್ನು mrna ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಿ.
05:45 ಪ್ರಾಂಪ್ಟ್ ನಲ್ಲಿ ಹೀಗೆ ಟೈಪ್ ಮಾಡಿ: mrna equal to cdna dot transcribe open and close parentheses ಮತ್ತು Enter ಅನ್ನು ಒತ್ತಿ.
05:55 ಔಟ್ಪುಟ್ ಗಾಗಿ, mrna ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.
06:01 ಔಟ್ಪುಟ್ ಅನ್ನು ಗಮನಿಸಿ. transcribe ಮೆಥಡ್, DNA ಸೀಕ್ವೆನ್ಸ್ ನಲ್ಲಿರುವ Thiamin ಅನ್ನು (ಥಯಾಮಿನ್), Uracil (ಯುರಸಿಲ್) ನಿಂದ ಬದಲಾಯಿಸಿದೆ.
06:09 ನಂತರ, ಈ mRNA ಯನ್ನು ಅದರ protein ಸೀಕ್ವೆನ್ಸ್ ಗೆ ಟ್ರಾನ್ಸ್ಲೇಟ್ ಮಾಡಲು, translate ಮೆಥಡ್ ಅನ್ನು ಬಳಸಿ.
06:16 ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ: protein equal to mrna dot translate open and close parentheses. Enter ಕೀಯನ್ನು ಒತ್ತಿ.
06:27 ಸ್ಪಷ್ಟವಾಗಿ ಸೂಚಿಸದಿದ್ದರೆ, translate ಮೆಥಡ್, RNA ಅಥವಾ DNA ಸಿಕ್ವೆನ್ಸ್ ಅನ್ನು ‘ಸ್ಟ್ಯಾಂಡರ್ಡ್ ಜನೆಟಿಕ್ ಕೋಡ್’ ಅನ್ನು ಉಪಯೋಗಿಸಿ ಟ್ರಾನ್ಸ್ಲೇಟ್ ಮಾಡುತ್ತದೆ.
06:36 ಔಟ್ಪುಟ್, ಒಂದು ‘ಅಮೈನೊ ಆಸಿಡ್ ಸೀಕ್ವೆನ್ಸ್’ ಅನ್ನು ತೋರಿಸುತ್ತದೆ.
06:40 ಔಟ್ಪುಟ್, ಟ್ರಾನ್ಸ್ಲೇಟ್ ಮಾಡಲಾದ ಸಿಕ್ವೆನ್ಸ್ ನಲ್ಲಿ, stop codons (ಸ್ಟಾಪ್ ಕೋಡಾನ್ಸ್) ನ ಇರುವಿಕೆಯ ಬಗ್ಗೆ ಮಾಹಿತಿಯನ್ನು ಸಹ ತೋರಿಸುತ್ತದೆ.
06:47 ‘ಪ್ರೊಟೀನ್ ಸೀಕ್ವೆನ್ಸ್’ ನ ಕೊನೆಯಲ್ಲಿರುವ ಆಸ್ಟೆರಿಸ್ಕ್ ಅನ್ನು (*) ಗಮನಿಸಿ. ಇದು 'ಸ್ಟಾಪ್ ಕೋಡಾನ್' ಅನ್ನು ಸೂಚಿಸುತ್ತದೆ.
06:53 ಮೇಲಿನ ಕೋಡ್ ನಲ್ಲಿ ಟ್ರಾನ್ಸ್ಕ್ರಿಪ್ಷನ್ ಗಾಗಿ, ನಾವು ‘ಕೋಡಿಂಗ್ DNA ಸ್ಟ್ರಾಂಡ್’ ಅನ್ನು ಬಳಸಿದ್ದೇವೆ.
06:59 ಬಯೋಪೈಥನ್ ನಲ್ಲಿ, ಟ್ರಾನ್ಸ್ಕ್ರೈಬ್ (transcribe) ಮೆಥಡ್, ‘ಕೋಡಿಂಗ್ DNA ಸ್ಟ್ರಾಂಡ್’ ನ ಮೇಲೆ ಮಾತ್ರ ಕೆಲಸ ಮಾಡುತ್ತದೆ.
07:04 ಆದಾಗ್ಯೂ, ನೈಜ ಜೈವಿಕ ಸಿಸ್ಟಂ ಗಳಲ್ಲಿ, ಟ್ರಾನ್ಸ್ಕ್ರಿಪ್ಷನ್ (transcription) ಪ್ರಕ್ರಿಯೆಯು ‘ಟೆಂಪ್ಲೇಟ್ ಸ್ಟ್ರಾಂಡ್’ ನೊಂದಿಗೆ ಆರಂಭವಾಗುತ್ತದೆ.
07:11 ಒಂದುವೇಳೆ, ನೀವು ಟೆಂಪ್ಲೇಟ್ ಸ್ಟ್ರ್ಯಾಂಡ್ ನೊಂದಿಗೆ ಆರಂಭಿಸುತ್ತಿದ್ದರೆ, ಅದನ್ನು ಟರ್ಮಿನಲ್ನಲ್ಲಿ ತೋರಿಸಿರುವಂತೆ, ‘ರಿವರ್ಸ್ ಕಾಂಪ್ಲಿಮೆಂಟ್ ಮೆಥಡ್’ ಅನ್ನು ಬಳಸಿ, ‘ಕೋಡಿಂಗ್ ಸ್ಟ್ರಾಂಡ್’ ಗೆ ಪರಿವರ್ತಿಸಿ.
07:20 ‘ಕೋಡಿಂಗ್ ಸ್ಟ್ರ್ಯಾಂಡ್’ ಗಾಗಿ, ಮೇಲೆ ತೋರಿಸಿದಂತೆ ಉಳಿದ ಕೋಡ್ ಅನ್ನು ಅನುಸರಿಸಿ.
07:24 ಬಯೊಪೈಥಾನ್ ನಲ್ಲಿಯ ಮೆಥಡ್ ಗಳನ್ನು ಬಳಸಿ, ನಾವು ಒಂದು ‘ಡಿಎನ್ಎ ಸೀಕ್ವೆನ್ಸ್’ ಅನ್ನು ‘ಪ್ರೋಟೀನ್ ಸೀಕ್ವೆನ್ಸ್’ ಗೆ ಟ್ರಾನ್ಸ್ಲೇಟ್ ಮಾಡಿದ್ದೇವೆ.
07:31 ಈ ಕೋಡ್ ಅನ್ನು ಬಳಸಿ, ಯಾವುದೇ ಅಳತೆಯ ‘ಡಿಎನ್ಎ ಸೀಕ್ವೆನ್ಸ್’ ಅನ್ನು, ‘ಪ್ರೊಟೀನ್ ಸೀಕ್ವೆನ್ಸ್’ ಗೆ ಟ್ರಾನ್ಸ್ಲೇಟ್ ಮಾಡಬಹುದು.
07:37 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
07:41 ಬಯೋಪೈಥನ್ ನ ವೈಶಿಷ್ಟ್ಯಗಳು,
07:43 Linux OS ನಲ್ಲಿ, ಇದನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡುವ ಬಗ್ಗೆ ಮಾಹಿತಿ,
07:48 ಕೊಟ್ಟಿರುವ ‘DNA ಸ್ಟ್ರ್ಯಾಂಡ್’ ಗಾಗಿ, ಒಂದು ‘ಸಿಕ್ವೆನ್ಸ್ ಆಬ್ಜೆಕ್ಟ್’ ಅನ್ನು ರಚಿಸುವುದು,
07:52 DNA ಸಿಕ್ವೆನ್ಸ್ ನಿಂದ, mRNA ಗೆ ಟ್ರಾನ್ಸ್ಕ್ರಿಪ್ಷನ್ (transcription) ಮಾಡುವುದು
07:56 mRNA ನಿಂದ, ಪ್ರೊಟೀನ್ ಸೀಕ್ವೆನ್ಸ್ ಗೆ ಟ್ರಾನ್ಸ್ಲೇಟ್ ಮಾಡುವುದು ಇವುಗಳನ್ನು ಕಲಿತಿದ್ದೇವೆ.
08:00 ಈಗ, ಅಸೈನ್ಮೆಂಟ್ ಗಾಗಿ -
08:02 ಕೊಟ್ಟಿರುವ ‘DNA ಸಿಕ್ವೆನ್ಸ್’ ಅನ್ನು, ‘ಪ್ರೊಟೀನ್ ಸೀಕ್ವೆನ್ಸ್’ ಗೆ ಟ್ರಾನ್ಸ್ಲೇಟ್ ಮಾಡಿ.
08:06 ಔಟ್ಪುಟ್ ಅನ್ನು ಗಮನಿಸಿ.
08:08 ಪ್ರೊಟೀನ್ ಸೀಕ್ವೆನ್ಸ್, ತನ್ನೊಳಗೆ ಒಂದು stop codon ಅನ್ನು (ಸ್ಟಾಪ್ ಕೋಡಾನ್) ಹೊಂದಿದೆ.
08:11 ಪ್ರಕೃತಿಯಲ್ಲಿ ಆಗುವಂತೆ, ಮೊದಲನೆಯ ‘ಇನ್- ಫ್ರೇಮ್ ಸ್ಟಾಪ್ ಕೋಡಾನ್’ ವರೆಗೆ, DNA ಅನ್ನು ಟ್ರಾನ್ಸ್ಲೇಟ್ ಮಾಡಿ.
08:17 ನಿಮ್ಮ ಪೂರ್ಣಗೊಂಡ ಅಸೈನ್ಮೆಂಟ್, ಈ ಕೆಳಗಿನ ಕೋಡ್ ಅನ್ನು ಹೊಂದಿರಬೇಕು.
08:20 ನಾವು translate() ಮೆಥಡ್ ನಲ್ಲಿ, ‘to underscore stop’ ಎಂಬ ಆರ್ಗ್ಯುಮೆಂಟ್ ಅನ್ನು ಬಳಸಿರುವುದನ್ನು ಗಮನಿಸಿ. ಔಟ್ಪುಟ್ ಅನ್ನು ಗಮನಿಸಿ.
08:27 ‘stop codon’ (ಸ್ಟಾಪ್ ಕೋಡಾನ್), ಟ್ರ್ಯಾನ್ಸ್ಲೇಟ್ ಆಗಿಲ್ಲ.
08:31 ನಿಮ್ಮ ‘ಪ್ರೋಟೀನ್ ಸೀಕ್ವೆನ್ಸ್’ ನ ಕೊನೆಯಲ್ಲಿ, stop ಚಿಹ್ನೆಯನ್ನು ಸೇರಿಸಲಾಗಿಲ್ಲ.
08:36 ಈ ವೀಡಿಯೋ, ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ.
08:39 ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
08:43 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು:
  • ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
  • ಆನ್ಲೈನ್ ಟೆಸ್ಟ್ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಅನ್ನು ಕೊಡುತ್ತದೆ.
08:50 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
08:53 ಸ್ಪೋಕನ್-ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:59 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ದೊರೆಯುತ್ತದೆ.
09:03 ಈ ಸ್ಕ್ರಿಪ್ಟ್ ನ ಅನುವಾದಕಿ ಚೇತನಾ ಮತ್ತು ಧ್ವನಿ --------.

ಧನ್ಯವಾದಗಳು.

Contributors and Content Editors

Chetana, Sandhya.np14