Difference between revisions of "LaTeX/C2/LaTeX-on-Windows-using-TeXworks/Kannada"
From Script | Spoken-Tutorial
Sandhya.np14 (Talk | contribs) |
|||
(3 intermediate revisions by 2 users not shown) | |||
Line 1: | Line 1: | ||
− | {| border = 1 | + | '''Title of script''': '''LaTeX on Windows using TeXworks''' |
− | |'''Time''' | + | |
− | |'''Narration''' | + | '''Author: '''Rupak Rokade |
+ | |||
+ | '''Keywords: '''video tutorial,''' LaTeX''', '''TeXworks''', windows, '''MikTeX''', | ||
+ | |||
+ | |||
+ | |||
+ | {| border=1 | ||
+ | || '''Time''' | ||
+ | || '''Narration''' | ||
+ | |||
|- | |- | ||
| 00:01 | | 00:01 | ||
− | | | + | | '''“LaTeX on Windows using TeXworks”''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
+ | |||
|- | |- | ||
− | | 00: | + | |00:06 |
− | |ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು: '''MikTeX''' ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು, |
+ | |||
|- | |- | ||
− | | 00: | + | |00:12 |
− | | | + | | '''TeXworks''' ಅನ್ನು ಬಳಸಿ, ಸಾಮಾನ್ಯ '''LaTeX''' ಡಾಕ್ಯುಮೆಂಟನ್ನು ಬರೆಯಲು, |
+ | |||
|- | |- | ||
− | | 00: | + | |00:15 |
− | | | + | | ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ '''MikTeX'''ಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ. |
+ | |||
|- | |- | ||
− | | 00: | + | |00:19 |
− | | | + | | ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ. |
+ | |||
|- | |- | ||
− | + | |00:27 | |
− | + | | ನಾವೀಗ '''TeXworks'''ನ ಮುಖ್ಯ ಲಕ್ಷಣಗಳನ್ನು ನೋಡೋಣ. | |
− | + | ||
− | + | ||
− | | 00:27 | + | |
− | |ನಾವೀಗ | + | |
|- | |- | ||
|00:31 | |00:31 | ||
− | | ಇದು | + | | ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ . |
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
− | + | ||
|- | |- | ||
− | | 00: | + | |00:34 |
− | | | + | |ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ. |
+ | |||
|- | |- | ||
− | | 00: | + | |00:36 |
− | |ಇದು | + | | ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ. |
+ | |||
|- | |- | ||
− | | 00: | + | |00:40 |
− | | | + | | ಟೆಕ್ವರ್ಕ್ ('''TeXworks''') ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ ('''MikTeX''') ಅನ್ನು ಇನ್ಸ್ಟಾಲ್ ಮಾಡಬೇಕು. |
+ | |||
|- | |- | ||
− | | | + | |00:45 |
− | | | + | |ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ. |
+ | |||
|- | |- | ||
− | | | + | |00:52 |
− | | | + | |ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ. |
+ | |||
|- | |- | ||
− | | 01: | + | | 01:04 |
− | | | + | |ಈ ವೆಬ್ಸೈಟ್ ಗೆ ಹೋಗಿ: |
+ | http://www.miktex.org | ||
+ | |||
|- | |- | ||
− | | 01: | + | |01:10 |
− | | | + | | ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ. |
+ | |||
|- | |- | ||
− | | 01: | + | | 01:19 |
− | | | + | |ಅದನ್ನು ಡೌನ್ಲೋಡ್ ಮಾಡಿ ನಿಮ್ಮ '''Desktop''' ನಲ್ಲಿ ಸೇವ್ ಮಾಡಿ. |
+ | |||
|- | |- | ||
− | | 01: | + | |01:22 |
− | | | + | |ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು. |
+ | |||
|- | |- | ||
− | | 01: | + | |01:28 |
− | |ನಾನು ಈಗಾಗಲೇ ಈ ಫೈಲ್ ಅನ್ನು | + | |ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. |
+ | |||
|- | |- | ||
− | | 01:32 | + | |01:32 |
− | |ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. | + | | ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. |
+ | |||
|- | |- | ||
− | | 01:36 | + | |01:36 |
− | | ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next | + | |ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 01:40 | + | |01:40 |
− | |ಎಲ್ಲಾ ಡೀಫಾಲ್ಟ್ | + | | ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ. |
+ | |||
|- | |- | ||
− | |01: | + | | 01:44 |
− | |ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು | + | |ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು. |
+ | |||
|- | |- | ||
|01:47 | |01:47 | ||
− | |ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. | + | | ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್ ಮಾಡುವುದಿಲ್ಲ. |
+ | |||
|- | |- | ||
− | |01: | + | | 01:55 |
− | | | + | |ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, |
+ | |||
|- | |- | ||
− | | 01: | + | |01:58 |
− | | | + | |ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ. |
+ | |||
|- | |- | ||
− | | | + | |2:04 |
− | | | + | | '''Windows Start''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 02: | + | |02:07 |
− | | | + | |'''All Programs''' ಅನ್ನು ಆರಿಸಿ. |
+ | |||
|- | |- | ||
− | | 02: | + | |02:10 |
− | | | + | |'''MikTeX 2.9''' ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 02: | + | |02:12 |
− | | | + | |ನಂತರ '''TeXworks''' (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 02: | + | |02:15 |
− | | | + | | '''TeXworks''' ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ. |
+ | |||
|- | |- | ||
− | | 02: | + | |02:18 |
− | | | + | |ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. |
+ | |||
|- | |- | ||
− | | 02: | + | |02:22 |
− | | | + | |ನಾನು ಕ್ರಮವಾಗಿ '''File''' >> '''Open''' ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ. |
+ | |||
|- | |- | ||
− | | 02: | + | |02:33 |
− | | | + | | ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು. |
+ | |||
|- | |- | ||
− | | 02: | + | |02:38 |
− | | | + | | ಇದನ್ನು '''syntax highlighting''' ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ. |
+ | |||
|- | |- | ||
− | | 02: | + | |02:47 |
− | | | + | |ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. |
+ | |||
|- | |- | ||
− | | 02: | + | |02:52 |
− | | | + | | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ '''Format''' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 02: | + | |02:59 |
− | | | + | | '''Syntax Colouring ''' ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |03:03 |
− | | | + | | ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ. |
+ | |||
|- | |- | ||
− | | | + | | 03:11 |
− | | | + | |ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ '''Preferences''' ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |03:16 |
− | | | + | |'''Editor''' ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು '''Syntax Colouring''' ಗೆ ಆಯ್ಕೆಗಳನ್ನು ನೀಡುತ್ತದೆ. |
+ | |||
|- | |- | ||
− | | 03: | + | |03:22 |
− | | | + | |LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 03: | + | | 03:27 |
− | | | + | |ಈ ರೀತಿಯಲ್ಲಿ, '''syntax highlighting''' ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು. |
+ | |||
|- | |- | ||
− | | 03: | + | | 03:33 |
− | | | + | |ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ. |
+ | |||
|- | |- | ||
− | | 03: | + | |03:37 |
− | | | + | | ಕಂಪೈಲ್ ಮಾಡುವುದನ್ನು ಶುರು ಮಾಡಲು '''Ctrl''' ಮತ್ತು '''t ''' ಕೀ ಗಳನ್ನು ಒಟ್ಟಿಗೆ ಒತ್ತಿ. |
+ | |||
|- | |- | ||
− | | 03: | + | |03:43 |
− | | | + | | ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ '''pdf''' ತೆರೆದುಕೊಳ್ಳುವುದು. |
+ | |||
|- | |- | ||
− | | 03: | + | |03:49 |
− | | | + | |ಗಮನಿಸಿ, ಈ '''pdf''' ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. |
+ | |||
|- | |- | ||
− | | 03: | + | |03:53 |
− | | | + | |ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ. |
+ | |||
|- | |- | ||
− | | | + | |04:00 |
− | | | + | | ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ. |
+ | |||
|- | |- | ||
− | | | + | |04:04 |
− | | | + | | ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ. |
+ | |||
|- | |- | ||
− | | | + | |04:07 |
− | | | + | | ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ. |
+ | |||
|- | |- | ||
− | | | + | |04:14 |
− | | | + | | ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing. |
+ | |||
|- | |- | ||
− | | 04: | + | |04:21 |
− | | | + | |It is a part of the following package: XYZ”. |
+ | |||
|- | |- | ||
− | | 04: | + | |04:25 |
− | | | + | |ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ. |
+ | |||
|- | |- | ||
− | | 04: | + | |04:29 |
− | | | + | |ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ. |
+ | |||
|- | |- | ||
− | | 04: | + | | 04:33 |
− | | | + | |ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ. |
+ | |||
|- | |- | ||
− | | 04: | + | |04:38 |
− | | | + | | ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ. |
|- | |- | ||
− | | 04: | + | |04:46 |
− | | | + | |ಸಧ್ಯಕ್ಕೆ ವಿದಾಯ ಹೇಳೋಣ. |
+ | |||
|- | |- | ||
− | | 04: | + | |04:48 |
− | | | + | | ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು ನಿಮಗೆ ತಿಳಿಯಬೇಕಾಗಿದೆಯೇ: ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ. |
+ | |||
|- | |- | ||
− | | 04: | + | |04:56 |
− | |ನಾವು | + | | ಈಗ ನಾವು ಒಂದು '''Beamer''' (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ. |
+ | |||
|- | |- | ||
− | | 04: | + | | 04:59 |
− | |ನಾವು | + | |ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. |
+ | |||
|- | |- | ||
− | | | + | |05:05 |
− | | | + | |ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು. |
+ | |||
|- | |- | ||
− | | | + | | 05:12 |
− | | | + | |ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. |
+ | |||
|- | |- | ||
− | | | + | |05:16 |
− | | | + | |ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ. |
+ | |||
|- | |- | ||
− | | | + | |05:21 |
− | | | + | |ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು ಪ್ಯಾಕೇಜ್ ಬೇಕಾಗುತ್ತದೆ. |
|- | |- | ||
− | | 05: | + | |05:28 |
− | | | + | |ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು. |
+ | |||
|- | |- | ||
− | | 05: | + | | 05:35 |
− | | | + | |ನಾವು ಮೊದಲನೆಯ ವಿಧಾನವನ್ನು ನೋಡೋಣ. |
+ | |||
|- | |- | ||
− | | 05: | + | |05:37 |
− | | | + | | ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ ಅಗತ್ಯವಿದೆ. |
+ | |||
|- | |- | ||
− | | 05: | + | | 05:44 |
− | | | + | |ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ. |
+ | |||
|- | |- | ||
− | | 05: | + | |05:48 |
− | | | + | | ನಾವು '''tex''' ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ ತೆರೆಯುವುದು ಅವಶ್ಯಕವಾಗಿದೆ. |
− | + | ||
− | + | ||
− | + | ||
|- | |- | ||
− | | 05: | + | |05:53 |
− | | | + | | ಕ್ರಮವಾಗಿ '''start''' >> '''All programs''' >> ''' MikTeX 2.9''' (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |06:02 |
− | | | + | |''' TeXworks''' (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು ''' Run as Administrator''' ಅನ್ನು ಆಯ್ಕೆ ಮಾಡಿ. |
+ | |||
|- | |- | ||
− | | | + | |06:08 |
− | |ಇದು | + | |ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ. |
+ | |||
|- | |- | ||
− | | | + | |06:13 |
− | | | + | | ಈಗ, ಕ್ರಮವಾಗಿ '''File''' >> '''Open''' ಗಳ ಮೇಲೆ ಕ್ಲಿಕ್ ಮಾಡಿ ಮತ್ತು '''beamer.tex''' ಫೈಲ್ ಅನ್ನು ಆಯ್ಕೆ ಮಾಡಿ. |
+ | |||
|- | |- | ||
− | | | + | |06:21 |
− | | | + | | ಕಂಪೈಲೇಶನ್ ಅನ್ನು ಶುರು ಮಾಡಲು '''Ctrl''' ಮತ್ತು '''t''' ಕೀ ಗಳನ್ನು ಒಟ್ಟಿಗೆ ಒತ್ತಿ. |
+ | |||
|- | |- | ||
− | | | + | |06:26 |
− | | | + | |'''Package Installation''' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
+ | |||
|- | |- | ||
− | | | + | |06:30 |
− | | | + | |ಇದು ಕಳೆದು ಹೋಗಿರುವ '''beamer.cls''' ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
+ | |||
|- | |- | ||
− | | | + | |06:35 |
− | | | + | | ಈ ಡೈಲಾಗ್ ಬಾಕ್ಸ್ ನಲ್ಲಿರುವ '''Change''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |06:40 |
− | | | + | |'''Change Package Repository''' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
+ | |||
|- | |- | ||
− | | 06: | + | |06:44 |
− | | | + | | '''Packages shall be installed from the internet''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
+ | |||
|- | |- | ||
− | | 06: | + | |06:49 |
− | | | + | | '''Connection Settings''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 06: | + | |06:52 |
− | | | + | | ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ. |
+ | |||
|- | |- | ||
− | | 06: | + | | 06:56 |
− | | | + | |ಒಂದು ವೇಳೆ ನೀವು '''ಪ್ರಾಕ್ಸಿ''' ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, '''Use proxy server''' ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. |
+ | |||
|- | |- | ||
− | | | + | |07:03 |
− | | | + | |ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ. |
+ | |||
|- | |- | ||
− | | | + | |07:09 |
− | | | + | | ನಾನು ''' proxy''' ಅಡ್ರೆಸ್ ಅನ್ನು ಬರೆಯುವೆನು. |
+ | |||
|- | |- | ||
− | | | + | |07:13 |
− | | | + | | ಮತ್ತು '''proxy port number''' ಅನ್ನು ನಮೂದಿಸುವೆನು. |
+ | |||
|- | |- | ||
− | | | + | |07:16 |
− | | | + | |ನಾನು '''Authentication required''' ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು. |
|- | |- | ||
− | | | + | |07:23 |
− | | | + | | '''Ok''' ಮೇಲೆ, ನಂತರ '''Next''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |07:27 |
− | | | + | | ಇದು ನನಗೆ '''proxy username''' ಮತ್ತು ಪಾಸ್ವರ್ಡ್ ಅನ್ನು ಕೇಳುವುದು. |
+ | |||
|- | |- | ||
− | | | + | |07:31 |
− | | | + | | ನಾನು ಮಾಹಿತಿಯನ್ನು ನಮೂದಿಸಿ '''OK''' ಮೇಲೆ ಕ್ಲಿಕ್ ಮಾಡುವೆನು. |
+ | |||
|- | |- | ||
− | | | + | |07:36 |
− | | | + | |ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ. |
+ | |||
|- | |- | ||
− | | 07: | + | |07:41 |
− | | | + | | ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು '''Finish '''ನ ಮೇಲೆ ಕ್ಲಿಕ್ ಮಾಡಿ. |
|- | |- | ||
− | | 07: | + | |07:45 |
− | | | + | | '''Install''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 07: | + | |07:48 |
− | | | + | |ಇದು '''beamer.cls ''' ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು. |
+ | |||
|- | |- | ||
− | | 07: | + | |07:52 |
− | | | + | |ಮತ್ತೊಮ್ಮೆ '''Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು. |
+ | |||
|- | |- | ||
− | | 07: | + | |07:57 |
− | | | + | |ಇದು, ಇಲ್ಲಿ ಇರದ '''pgfcore.sty''' ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು. |
+ | |||
|- | |- | ||
− | | | + | |08:03 |
− | | | + | |ನೀವು '''Always show this dialog before installing packages''' ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು. |
+ | |||
|- | |- | ||
− | | | + | |08:09 |
− | | | + | |ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ. |
+ | |||
|- | |- | ||
− | | | + | |08:16 |
− | | | + | | '''Install''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |08:18 |
− | | | + | |ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ. |
+ | |||
|- | |- | ||
− | | | + | |08:28 |
− | | | + | |ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು '''pdf''' ಔಟ್ಪುಟ್ ಅನ್ನು ಓಪನ್ ಮಾಡುತ್ತದೆ. |
+ | |||
|- | |- | ||
− | | | + | |08:35 |
− | | | + | |ಒಂದು '''Beamer''' ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು. |
+ | |||
|- | |- | ||
− | | | + | |08:39 |
− | | | + | | ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. |
+ | |||
|- | |- | ||
− | | | + | |08:44 |
− | | | + | | '''Windows Start''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 08: | + | |08:47 |
− | | | + | | '''All Programs''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 08: | + | |08:49 |
− | | | + | | '''MikTeX2.9''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 08: | + | |08:52 |
− | | | + | | '''Maintenance (Admin)''' ನ ಮೇಲೆ ಕ್ಲಿಕ್ ಮಾಡಿ. |
|- | |- | ||
− | | 08: | + | |08:55 |
− | | | + | | '''Package Manager (Admin)''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |09:00 |
− | | | + | | ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು. |
+ | |||
|- | |- | ||
− | | | + | |09:04 |
− | | | + | |ಈಗ ನಾವು ಪಟ್ಟಿಯನ್ನು ನೋಡೋಣ. |
+ | |||
|- | |- | ||
− | | | + | |09:07 |
− | | | + | |ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. |
+ | |||
|- | |- | ||
− | | | + | |09:10 |
− | | | + | |ಅವುಗಳು ಹೀಗಿವೆ: '''Name, Category, Size, Packaged date, Installed on date''' ಮತ್ತು '''Title'''. |
+ | |||
|- | |- | ||
− | | | + | |09:18 |
− | | | + | |''' Installed on ''' ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ. |
+ | |||
|- | |- | ||
− | | | + | |09:22 |
− | | | + | |ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ. |
+ | |||
|- | |- | ||
− | | | + | |09:29 |
− | | | + | |ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. |
+ | |||
|- | |- | ||
− | | | + | |09:33 |
− | | | + | | ಉದಾಹರಣೆಗಾಗಿ, ನಾನು '''abc '''ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ. |
+ | |||
|- | |- | ||
− | | 09: | + | |09:38 |
− | | | + | |ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ. |
+ | |||
|- | |- | ||
− | | 09: | + | |09:45 |
− | | | + | |'''plus''' ಬಟನ್, ''' install ''' ಬಟನ್ ಆಗಿದೆ. '''plus''' ಬಟನ್ ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | 09: | + | |09:50 |
− | | | + | |ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
+ | |||
|- | |- | ||
− | | 09: | + | |09:58 |
− | | | + | | '''Proceed''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |10:01 |
− | |ಒಂದು | + | |ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು '''proxy username''' ಮತ್ತು '''password''' ಗಾಗಿ ಕೇಳುತ್ತದೆ. |
+ | |||
|- | |- | ||
− | | | + | |10:08 |
− | | | + | |ನಾನು ನನ್ನ '''username''' ಮತ್ತು '''password''' ಗಳನ್ನು ಟೈಪ್ ಮಾಡುತ್ತೇನೆ. |
+ | |||
|- | |- | ||
− | | | + | |10:11 |
− | | | + | | '''Ok''' ಅನ್ನು ಕ್ಲಿಕ್ ಮಾಡಿ. |
+ | |||
|- | |- | ||
− | | | + | |10:13 |
− | | | + | |ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ. |
+ | |||
|- | |- | ||
− | | | + | |10:20 |
− | | | + | |ರಿಮೋಟ್ ಸರ್ವರ್ ನ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು. |
+ | |||
|- | |- | ||
− | | | + | |10:26 |
− | | ಪ್ಯಾಕೇಜ್ | + | |ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ. |
+ | |||
|- | |- | ||
− | | | + | |10:31 |
− | | | + | |ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು. |
|- | |- | ||
− | | | + | |10:36 |
− | | | + | | '''Close''' ನ ಮೇಲೆ ಕ್ಲಿಕ್ ಮಾಡಿ. |
+ | |||
|- | |- | ||
− | | | + | |10:38 |
− | | | + | |ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ. |
+ | |||
|- | |- | ||
− | | 10: | + | |10:41 |
− | | | + | |ಗಮನಿಸಿ: '''abc''' (ಎ ಬಿ ಸಿ) ಪ್ಯಾಕೇಜ್ ಗಾಗಿ, '''Installed on''' ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ. |
+ | |||
|- | |- | ||
− | | 10: | + | |10:49 |
− | | | + | | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
|- | |- | ||
− | | 10: | + | |10:54 |
− | | | + | | ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
+ | |||
|- | |- | ||
− | | 10: | + | | 10:59 |
− | | | + | |ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, |
+ | |||
|- | |- | ||
− | | | + | |11:03 |
− | | | + | | ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
+ | |||
|- | |- | ||
− | | | + | |11:08 |
− | | | + | | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ. |
+ | [http://spoken-tutorial.org/What_is_a_Spoken_Tutorial] | ||
+ | |||
|- | |- | ||
− | | | + | |11:12 |
− | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ. |
+ | |||
|- | |- | ||
− | | | + | |11:18 |
− | | | + | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
+ | |||
|- | |- | ||
− | | | + | |11:28 |
− | | | + | | ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ. |
+ | contact@spoken-tutorial.org | ||
+ | |||
|- | |- | ||
− | | | + | |11:33 |
− | | | + | | Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
− | | | + | |11:45 |
− | | | + | | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ. |
+ | http://spoken-tutorial.org/NMEICT-Intro. | ||
+ | |||
|- | |- | ||
− | | | + | |11:56 |
− | + | | ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ. | |
− | + | ಧನ್ಯವಾದಗಳು. | |
− | + | |} | |
− | + | ||
− | + | ||
− | + | ||
− | |ಈ ಟ್ಯುಟೋರಿಯಲ್ ನ | + |
Latest revision as of 15:46, 27 November 2017
Title of script: LaTeX on Windows using TeXworks
Author: Rupak Rokade
Keywords: video tutorial, LaTeX, TeXworks, windows, MikTeX,
Time | Narration |
00:01 | “LaTeX on Windows using TeXworks” ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು: MikTeX ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು, |
00:12 | TeXworks ಅನ್ನು ಬಳಸಿ, ಸಾಮಾನ್ಯ LaTeX ಡಾಕ್ಯುಮೆಂಟನ್ನು ಬರೆಯಲು, |
00:15 | ಕಳೆದುಹೋದ ಪ್ಯಾಕೇಜ್ ಗಳನ್ನು ಡೌನ್ಲೋಡ್ ಮಾಡಲಿಕ್ಕಾಗಿ MikTeXಅನ್ನು ಕಾನ್ಫಿಗರ್ ಮಾಡಲು ಕಲಿಯಲಿದ್ದೇವೆ. |
00:19 | ನಾನು ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ವಿಂಡೋಸ್ 7 ಆಪರೇಟಿಂಗ್ ಸಿಸ್ಟಂ ಮತ್ತು ಮಿಕ್ಟೆಕ್ 2.9 ಇವುಗಳನ್ನು ಉಪಯೋಗಿಸುತ್ತಿದ್ದೇನೆ. |
00:27 | ನಾವೀಗ TeXworksನ ಮುಖ್ಯ ಲಕ್ಷಣಗಳನ್ನು ನೋಡೋಣ. |
00:31 | ಇದು ಒಂದು ಸ್ವತಂತ್ರವಾದ ಪ್ಲ್ಯಾಟ್ಫಾರ್ಮ್ (platform) ಆಗಿದೆ . |
00:34 | ಇದು, ಒಂದು ‘ಎಂಬೆಡೆಡ್ ಪಿ.ಡಿ.ಎಫ್ ರೀಡರ್’ ಅನ್ನು ಹೊಂದಿದೆ. |
00:36 | ಇದು ಭಾರತೀಯ ಭಾಷೆಗಳ ಟೈಪ್-ಸೆಟಿಂಗ್ ಗೆ ಸಹಾಯ ಮಾಡುತ್ತದೆ. |
00:40 | ಟೆಕ್ವರ್ಕ್ (TeXworks) ಅನ್ನು ಆರಂಭಿಸುವ ಮೊದಲು, ನಾವು ಮಿಕ್ಟೆಕ್ (MikTeX) ಅನ್ನು ಇನ್ಸ್ಟಾಲ್ ಮಾಡಬೇಕು. |
00:45 | ಮಿಕ್ಟೆಕ್, ವಿಂಡೋಸ್ ಗಾಗಿ, ಟೆಕ್ ಅಥವಾ ಲೇಟೆಕ್ ಮತ್ತು ಸಂಬಂಧಿಸಿದ ಪ್ರೋಗ್ರಾಂ ಗಳ ಅಪ್-ಟು-ಡೇಟ್ ಬೆಳವಣಿಗೆ ಆಗಿದೆ. |
00:52 | ಇದು ವಿಂಡೋಸ್ ನಲ್ಲಿ, ಲೇಟೆಕ್ ನಲ್ಲಿ ಸಾಮಾನ್ಯ ಡಾಕ್ಯುಮೆಂಟ್ ಗಳನ್ನು ರಚಿಸಲು ಅವಶ್ಯಕವಾದ ಪಾಕೇಜ್ ಗಳನ್ನು ಹೊಂದಿದೆ. ಅಲ್ಲದೆ, ಟೆಕ್ವರ್ಕ್ಸ್, ಮಿಕ್ಟೆಕ್ ಇನ್ಟಾಲೇಶನ್ ಜೊತೆಗೆ ಸಿಗುವ ಒಂದು ಡೀಫಾಲ್ಟ್ ಎಡಿಟರ್ ಆಗಿದೆ. |
01:04 | ಈ ವೆಬ್ಸೈಟ್ ಗೆ ಹೋಗಿ: |
01:10 | ಸೂಚಿಸಿರುವ ಮಿಕ್ಟೆಕ್ ಇನ್ಸ್ಟಾಲರ್ ಗಾಗಿ ಡೌನ್ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇದು ಮಿಕ್ಟೆಕ್ ಇನ್ಸ್ಟಾಲರ್ ಅನ್ನು ಡೌನ್ಲೋಡ್ ಮಾಡುತ್ತದೆ. |
01:19 | ಅದನ್ನು ಡೌನ್ಲೋಡ್ ಮಾಡಿ ನಿಮ್ಮ Desktop ನಲ್ಲಿ ಸೇವ್ ಮಾಡಿ. |
01:22 | ಇದು 154 ಮೆಗಾ ಬೈಟ್ಸ್ ಇರುವ ದೊಡ್ಡ ಫೈಲ್ ಆಗಿದೆ. ಆದ್ದರಿಂದ ಇದು ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕು. |
01:28 | ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ. ಅದು ಇಲ್ಲಿದೆ. |
01:32 | ಇನ್ಸ್ಟಾಲೇಶನ್ ಶುರು ಮಾಡಲು ಈ ಫೈಲ್ ಮೇಲೆ ಡಬಲ್ ಕ್ಲಿಕ್ ಮಾಡಿ. |
01:36 | ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ ಮತ್ತು Next ಮೇಲೆ ಕ್ಲಿಕ್ ಮಾಡಿ. |
01:40 | ಎಲ್ಲಾ ಡೀಫಾಲ್ಟ್ ಆಯ್ಕೆಗಳನ್ನು ಆರಿಸಿಕೊಳ್ಳಿ. |
01:44 | ಇನ್ಸ್ಟಾಲೇಶನ್ ಆಗಲು 5 ರಿಂದ 10 ನಿಮಿಷಗಳು ಬೇಕಾಗುವುದು. |
01:47 | ನಾನು ಈಗಾಗಲೇ ಮಿಕ್ಟೆಕ್ ಅನ್ನು ನನ್ನ ಕಂಪ್ಯೂಟರ್ ನಲ್ಲಿ ಇನ್ಸ್ಟಾಲ್ ಮಾಡಿದ್ದೇನೆ. ಆದ್ದರಿಂದ ನಾನು ಮತ್ತೊಮ್ಮೆ ಇನ್ಸ್ಟಾಲೇಶನ್ ಮಾಡುವುದಿಲ್ಲ. |
01:55 | ನಿಮ್ಮ ಕಂಪ್ಯೂಟರ್ ನಲ್ಲಿ 'ಮಿಕ್ಟೆಕ್ ' ಅನ್ನು ಪೂರ್ಣವಾಗಿ ಇನ್ಸ್ಟಾಲ್ ಮಾಡಿದ ನಂತರ, |
01:58 | ಮಿಕ್ಟೆಕ್ ಜೊತೆಗೆ ಬರುವ ಟೆಕ್ವರ್ಕ್ಸ್ ಎಡಿಟರ್ ಅನ್ನು ಹೇಗೆ ಬಳಸುವುದು ಎಂದು ನೋಡೋಣ. |
2:04 | Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:07 | All Programs ಅನ್ನು ಆರಿಸಿ. |
02:10 | MikTeX 2.9 ಮೇಲೆ ಕ್ಲಿಕ್ ಮಾಡಿ. |
02:12 | ನಂತರ TeXworks (ಟೆಕ್ವರ್ಕ್ಸ್) ಮೇಲೆ ಕ್ಲಿಕ್ ಮಾಡಿ. |
02:15 | TeXworks ಎಡಿಟರ್ (ಟೆಕ್ವರ್ಕ್ಸ್) ತೆರೆದುಕೊಳ್ಳುತ್ತದೆ. |
02:18 | ನಾನು ಈಗಾಗಲೇ ಇರುವ ಲೇಟೆಕ್ ಡಾಕ್ಯುಮೆಂಟ್ ಅನ್ನು ತೆರೆಯುತ್ತೇನೆ. |
02:22 | ನಾನು ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಡೈರೆಕ್ಟರಿ ಯನ್ನು ಆಯ್ಕೆ ಮಾಡುತ್ತೇನೆ. ನಂತರ hello.tex ಫೈಲ್ ಅನ್ನು ತೆರೆಯುತ್ತೇನೆ. |
02:33 | ಈ ಫೈಲ್ ನಲ್ಲಿ ಬರೆದಿರುವ ಟೆಕ್ಸ್ಟ್, ಬಣ್ಣದಲ್ಲಿ ಇರುವುದನ್ನು ನೀವು ನೋಡಬಹುದು. |
02:38 | ಇದನ್ನು syntax highlighting ಎಂದು ಕರೆಯುತ್ತಾರೆ. ಇದು ಯೂಸರ್ ಕಂಟೆಂಟ್ ಮತ್ತು ಲೇಟೆಕ್ ಸಿಂಟ್ಯಾಕ್ಸ್ ಗಳನ್ನು ಪ್ರತ್ಯೇಕಿಸಲು ಯೂಸರ್ ಗೆ ಸಹಾಯ ಮಾಡುತ್ತದೆ. |
02:47 | ಒಂದುವೇಳೆ, ಲೇಟೆಕ್ ಸಿಂಟೆಕ್ಸ್ ಹೈಲೈಟ್ ಆಗಿಲ್ಲದಿದ್ದರೆ, ಈ ಕೆಳಗಿನವುಗಳನ್ನು ಮಾಡಿ. |
02:52 | ಟೆಕ್ವರ್ಕ್ ವಿಂಡೋವಿನಲ್ಲಿ, ಮೆನು ಬಾರ್ ನಲ್ಲಿರುವ Format ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. |
02:59 | Syntax Colouring ಅನ್ನು ಆಯ್ಕೆ ಮಾಡಿ ಮತ್ತು LaTeX (ಲೇಟೆಕ್) ಮೇಲೆ ಕ್ಲಿಕ್ ಮಾಡಿ. |
03:03 | ಪ್ರತಿ ಬಾರಿ ಲೇಟೆಕ್ ಡಾಕ್ಯುಮೆಂಟ್ ಅನ್ನು ರಚಿಸಿದಾಗ, ಟೆಕ್ವರ್ಕ್ಸ್, ಸಿಂಟೆಕ್ಸ್ ಹೈಲೈಟಿಂಗ್ ಅನ್ನು ಅನ್ವಯ ಮಾಡುವುದು ನಿಮಗೆ ಬೇಕಾಗಿದ್ದರೆ, ಆಗ ಕೆಳಗಿನಂತೆ ಮಾಡಿ. |
03:11 | ಮೆನು ಬಾರ್ ನ ಮೇಲಿರುವ Edit ಮೇಲೆ ಕ್ಲಿಕ್ ಮಾಡಿ. ನಂತರ Preferences ಮೇಲೆ ಕ್ಲಿಕ್ ಮಾಡಿ. |
03:16 | Editor ಟ್ಯಾಬ್ ನಲ್ಲಿ, ಡ್ರಾಪ್ ಡೌನ್ ಬಟನ್ ಮೇಲೆ ಕ್ಲಿಕ್ ಮಾಡಿ. ಅದು Syntax Colouring ಗೆ ಆಯ್ಕೆಗಳನ್ನು ನೀಡುತ್ತದೆ. |
03:22 | LaTeX (ಲೇಟೆಕ್) ಅನ್ನು ಆಯ್ಕೆ ಮಾಡಿ, ನಂತರ Ok ಮೇಲೆ ಕ್ಲಿಕ್ ಮಾಡಿ. |
03:27 | ಈ ರೀತಿಯಲ್ಲಿ, syntax highlighting ಅನ್ನು ಮುಂದೆ ಕ್ರಿಯೇಟ್ ಮಾಡುವ ಎಲ್ಲಾ ಡಾಕ್ಯುಮೆಂಟ್ ಗಳಿಗೆ ಅನ್ವಯಿಸಲಾಗುವುದು. |
03:33 | ಈಗ ನಾವು ನಮ್ಮ ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡಲು ಸಿದ್ಧರಾಗಿದ್ದೇವೆ. |
03:37 | ಕಂಪೈಲ್ ಮಾಡುವುದನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
03:43 | ಒಂದು ಬಾರಿ ಡಾಕ್ಯುಮೆಂಟ್, ತಪ್ಪುಗಳು ಇರದಂತೆ ಕಂಪೈಲ್ ಆದಮೇಲೆ, ತಯಾರಾದ pdf ತೆರೆದುಕೊಳ್ಳುವುದು. |
03:49 | ಗಮನಿಸಿ, ಈ pdf ರೀಡರ್, ಟೆಕ್ವರ್ಕ್ಸ್ ನ ಜೊತೆಯಲ್ಲೇ ಬರುತ್ತದೆ. |
03:53 | ಇದು , ಕಂಪೈಲ್ ಮಾಡಲಾದ ‘pdf’ ಡಾಕ್ಯುಮೆಂಟ್ ಗಳನ್ನು ತೋರಿಸಲು, ಟೆಕ್ವರ್ಕ್ಸ್ ನಿಂದ ಬಳಸಲಾಗುವ ಡೀಫಾಲ್ಟ್ ‘pdf’ ರೀಡರ್ ಆಗಿದೆ. |
04:00 | ನಾವು LATEX ನ ಇನ್ಸ್ಟಾಲ್ಲೆಶನ್ ಅನ್ನು ಮುಗಿಸಿದ್ದೇವೆ. |
04:04 | ಫಾರ್ಮ್ಯಾಟ್ ಮಾಡಲು ಬೇಕಾದ ಅವಶ್ಯಕತೆಗಳಿಗೆ ಇಷ್ಟು ಸಾಕಾಗುತ್ತದೆ. |
04:07 | ಈಗ ನೀವು ಈ ಟ್ಯುಟೋರಿಯಲ್ ಅನ್ನು ಬಿಡಬಹುದು. ಪ್ಲೇ ಲಿಸ್ಟ್ ನಲ್ಲಿಯ ಉಳಿದ LATEX ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡಿ. |
04:14 | ಬೇರೆ ಟ್ಯುಟೋರಿಯಲ್ ಗಳನ್ನು ಅಭ್ಯಾಸಮಾಡುವಾಗ, ನಿಮಗೆ ಈ ಕೆಳಗಿನ ಎರರ್ ಮೆಸೇಜ್ ಸಿಗಬಹುದು: “The required file ABC is missing. |
04:21 | It is a part of the following package: XYZ”. |
04:25 | ಇಲ್ಲಿ ABC, XYZ ಪ್ಯಾಕೇಜ್ ನಲ್ಲಿಯ ಒಂದು ಫೈಲ್ ಆಗಿದೆ. |
04:29 | ABC ಮತ್ತು XYZ, ನಿಮ್ಮ ಸಂದರ್ಭಕ್ಕೆ ತಕ್ಕಂತೆ ನಿರ್ದಿಷ್ಟವಾಗಿರುತ್ತವೆ. |
04:33 | ನಿಮಗೆ ಈ ರೀತಿಯ ಎರರ್ ಮೆಸೇಜ್ ಸಿಕ್ಕಾಗ, ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ. |
04:38 | ಆ ಸಮಸ್ಯೆಯನ್ನು ಬಗೆಹರಿಸಲು, ಎರಡು ವಿಧಾನಗಳನ್ನು ಈ ಟ್ಯುಟೋರಿಯಲ್ ನ ಉಳಿದ ಭಾಗದಲ್ಲಿ ವಿವರಿಸಲಾಗಿದೆ. ಅವುಗಳಲ್ಲಿ ಒಂದಾದರೂ ನಿಮಗೆ ಉಪಯೋಗವಾಗುತ್ತದೆ. |
04:46 | ಸಧ್ಯಕ್ಕೆ ವಿದಾಯ ಹೇಳೋಣ. |
04:48 | ಈ ಕೆಳಗಿನಂತಹ ಒಂದು ಸಮಸ್ಯೆಗೆ ಹೇಗೆ ಉತ್ತರ ಕಂಡುಹಿಡಿಯುವುದೆಂದು ನಿಮಗೆ ತಿಳಿಯಬೇಕಾಗಿದೆಯೇ: ಈ ಟ್ಯುಟೋರಿಯಲ್ ನ ಉಳಿದ ಭಾಗವನ್ನು ಕೇಳಿ ಮತ್ತು ನನ್ನ ಜೊತೆಗೆ ಅಭ್ಯಾಸಮಾಡಿ. |
04:56 | ಈಗ ನಾವು ಒಂದು Beamer (ಬೀಮರ್) ಡಾಕ್ಯುಮೆಂಟ್ ಅನ್ನು ಕಂಪೈಲ್ ಮಾಡೋಣ. |
04:59 | ನಾವು ಇನ್ಸ್ಟಾಲ್ ಮಾಡಿರುವ ಮಿಕ್ಟೆಕ್ ಸೆಟ್-ಅಪ್ ನಲ್ಲಿ, ಡೀಫಾಲ್ಟ್ ಆಗಿ, ಬೀಮರ್ ಪ್ಯಾಕೇಜ್ ಸೇರಿಕೊಂಡಿಲ್ಲ. |
05:05 | ಇದರ ಅರ್ಥ- ನಾವು ಇದನ್ನು ಯಾವುದಾದರೂ ಮೂಲದಿಂದ ಡೌನ್ಲೋಡ್ ಮಾಡಿ, ಅದನ್ನು, ನಮ್ಮ ಈಗಿನ ಮಿಕ್ಟೆಕ್ನ (MikTeX) ಡಿಸ್ಟ್ರೀಬ್ಯೂಶನ್ ಗೆ ಸೇರಿಸಬೇಕು. |
05:12 | ಕಳೆದುಹೋಗಿರುವ ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಎರಡು ಮಾರ್ಗಗಳಿವೆ. |
05:16 | ನಾವು ಲೇಟೆಕ್ ಡಾಕ್ಯುಮೆಂಟನ್ನು ಕಂಪೈಲ್ ಮಾಡುವಾಗಲೇ ಇದನ್ನುಇನ್ಸ್ಟಾಲ್ ಮಾಡುವುದು ಒಂದು ವಿಧವಾಗಿದೆ. |
05:21 | ಈ ಲೇಟೆಕ್ ಡಾಕ್ಯುಮೆಂಟ್ ಗೆ, ಸಾಮಾನ್ಯವಾಗಿ ನಿಮ್ಮ ಮಿಕ್ಟೆಕ್ ಡಿಸ್ಟ್ರೀಬ್ಯೂಶನ್ ನಲ್ಲಿ ಲಭ್ಯವಿಲ್ಲದ ಒಂದು ಪ್ಯಾಕೇಜ್ ಬೇಕಾಗುತ್ತದೆ. |
05:28 | ಇನ್ನೊಂದು ಮಾರ್ಗವೆಂದರೆ, ಸ್ವತಃ ಮಿಕ್ಟೆಕ್ ನ ಪ್ಯಾಕೆಜ್ ಮ್ಯಾನೇಜರನ್ನು ಬಳಸಿಕೊಂಡು ಒಂದು ಪ್ಯಾಕೇಜನ್ನು ಆಯ್ಕೆಮಾಡಿ ಇನ್ಸ್ಟಾಲ್ ಮಾಡುವುದು. |
05:35 | ನಾವು ಮೊದಲನೆಯ ವಿಧಾನವನ್ನು ನೋಡೋಣ. |
05:37 | ನಾವು ಒಂದು ಲೇಟೆಕ್ ಡಾಕ್ಯುಮೆಂಟನ್ನು ತೆರೆದು ಅದನ್ನು ಕಂಪೈಲ್ ಮಾಡುತ್ತೇವೆ. ಇದಕ್ಕಾಗಿ, ಇಂಟರ್ನೆಟ್ ನಿಂದ ಪ್ಯಾಕೇಜ್ ಗಳನ್ನು ಇನ್ಸ್ಟಾಲ್ ಮಾಡಲು, ಮಿಕ್ಟೆಕ್ ನ ಅಗತ್ಯವಿದೆ. |
05:44 | ಮೊದಲು, TeXworks (ಟೆಕ್ವರ್ಕ್ಸ್) ಎಡಿಟರ್ ಅನ್ನು ಕ್ಲೋಸ್ ಮಾಡಿ. |
05:48 | ನಾವು tex ಫೈಲನ್ನು, ಅಡ್ಮಿನಿಸ್ಟ್ರೇಟರ್ (administrator) ನ ಹಕ್ಕುಗಳೊಂದಿಗೆ ತೆರೆಯುವುದು ಅವಶ್ಯಕವಾಗಿದೆ. |
05:53 | ಕ್ರಮವಾಗಿ start >> All programs >> MikTeX 2.9 (ಮಿಕ್ಟೆಕ್) ಗಳ ಮೇಲೆ ಕ್ಲಿಕ್ ಮಾಡಿ. |
06:02 | TeXworks (ಟೆಕ್ವರ್ಕ್ಸ್) ನ ಮೇಲೆ ರೈಟ್-ಕ್ಲಿಕ್ ಮಾಡಿ , ಮತ್ತು Run as Administrator ಅನ್ನು ಆಯ್ಕೆ ಮಾಡಿ. |
06:08 | ಇದು, 'ಅಡ್ಮಿನಿಸ್ಟ್ರೇಟರ್' ನ ವಿಶೇಷ ಹಕ್ಕುಗಳೊಂದಿಗೆ, 'ಟೆಕ್ವರ್ಕ್ಸ್ ಎಡಿಟರ್’ ಅನ್ನು ಆರಂಭಿಸುತ್ತದೆ. |
06:13 | ಈಗ, ಕ್ರಮವಾಗಿ File >> Open ಗಳ ಮೇಲೆ ಕ್ಲಿಕ್ ಮಾಡಿ ಮತ್ತು beamer.tex ಫೈಲ್ ಅನ್ನು ಆಯ್ಕೆ ಮಾಡಿ. |
06:21 | ಕಂಪೈಲೇಶನ್ ಅನ್ನು ಶುರು ಮಾಡಲು Ctrl ಮತ್ತು t ಕೀ ಗಳನ್ನು ಒಟ್ಟಿಗೆ ಒತ್ತಿ. |
06:26 | Package Installation ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:30 | ಇದು ಕಳೆದು ಹೋಗಿರುವ beamer.cls ಪ್ಯಾಕೇಜನ್ನು ಇನ್ಸ್ಟಾಲ್ ಮಾಡಲು ಕೇಳುತ್ತದೆ. |
06:35 | ಈ ಡೈಲಾಗ್ ಬಾಕ್ಸ್ ನಲ್ಲಿರುವ Change ಬಟನ್ ನ ಮೇಲೆ ಕ್ಲಿಕ್ ಮಾಡಿ. |
06:40 | Change Package Repository ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
06:44 | Packages shall be installed from the internet ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
06:49 | Connection Settings ನ ಮೇಲೆ ಕ್ಲಿಕ್ ಮಾಡಿ. |
06:52 | ಇದು, ನಿಮಗೆ ‘ಪ್ರಾಕ್ಸಿ ಸೆಟಿಂಗ್ಸ್’ ಗಳನ್ನು ಕಾನ್ಫಿಗರ್ ಮಾಡಲು ಸೂಚಿಸುತ್ತದೆ. |
06:56 | ಒಂದು ವೇಳೆ ನೀವು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇಲ್ಲದಿದ್ದರೆ, Use proxy server ಎಂಬ ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಬೇಡಿ. |
07:03 | ನಾನು ಪ್ರಾಕ್ಸಿ ನೆಟ್ವರ್ಕ್ ನಲ್ಲಿ ಇರುವುದರಿಂದ , ಚೆಕ್-ಬಾಕ್ಸ್ ಅನ್ನು ಕ್ಲಿಕ್ ಮಾಡಿ ಈ ಆಯ್ಕೆಯನ್ನು ಸಕ್ರಿಯಗೊಳಿಸುತ್ತೇನೆ. |
07:09 | ನಾನು proxy ಅಡ್ರೆಸ್ ಅನ್ನು ಬರೆಯುವೆನು. |
07:13 | ಮತ್ತು proxy port number ಅನ್ನು ನಮೂದಿಸುವೆನು. |
07:16 | ನಾನು Authentication required ಎಂಬ ಆಯ್ಕೆಯ ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಅದನ್ನು ಸಕ್ರಿಯಗೊಳಿಸುವೆನು. |
07:23 | Ok ಮೇಲೆ, ನಂತರ Next ನ ಮೇಲೆ ಕ್ಲಿಕ್ ಮಾಡಿ. |
07:27 | ಇದು ನನಗೆ proxy username ಮತ್ತು ಪಾಸ್ವರ್ಡ್ ಅನ್ನು ಕೇಳುವುದು. |
07:31 | ನಾನು ಮಾಹಿತಿಯನ್ನು ನಮೂದಿಸಿ OK ಮೇಲೆ ಕ್ಲಿಕ್ ಮಾಡುವೆನು. |
07:36 | ಇದು ವಿವಿಧ ‘ರಿಮೋಟ್ ಪ್ಯಾಕೇಜ್ ರಿಪಾಸಿಟರೀಸ್’ ಗಳ ಲಿಸ್ಟ್ ಅನ್ನು ತೋರಿಸುತ್ತದೆ. |
07:41 | ಪಟ್ಟಿಯಿಂದ ಒಂದನ್ನು ಆಯ್ಕೆ ಮಾಡಿ ಮತ್ತು Finish ನ ಮೇಲೆ ಕ್ಲಿಕ್ ಮಾಡಿ. |
07:45 | Install ನ ಮೇಲೆ ಕ್ಲಿಕ್ ಮಾಡಿ. |
07:48 | ಇದು beamer.cls ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡುವುದು. |
07:52 | ಮತ್ತೊಮ್ಮೆ Package Installation ಡಯಲಾಗ್-ಬಾಕ್ಸ್ ತೆರೆದುಕೊಳ್ಳುವುದು. |
07:57 | ಇದು, ಇಲ್ಲಿ ಇರದ pgfcore.sty ಎಂಬ (ಪಿ ಜಿ ಎಫ್ ಕೋರ್ ಡಾಟ್ ಎಸ್ ಟಿ ವಯ್) ಪ್ಯಾಕೇಜ್ ಅನ್ನು ಇನ್ಸ್ಟಾಲ್ ಮಾಡಲು ಸೂಚಿಸುವುದು. |
08:03 | ನೀವು Always show this dialog before installing packages ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಬಹುದು. |
08:09 | ನೀವು ಹೀಗೆ ಮಾಡಿದರೆ, ಮಿಕ್ಟೆಕ್, ಕಳೆದುಹೋದ ಪ್ಯಾಕೇಜ್ ಎದುರಾದಾಗ, ಮತ್ತೆ ನಿಮಗೆ ಸೂಚಿಸುವುದಿಲ್ಲ. |
08:16 | Install ನ ಮೇಲೆ ಕ್ಲಿಕ್ ಮಾಡಿ. |
08:18 | ಈಗ, ಕಾಣದಿರುವ ಪ್ಯಾಕೇಜ್ ಗಳು ಇನ್ನೂ ಹಲವು ಇದ್ದರೆ, ಅದು ನಿಮ್ಮ ಅನುಮತಿಯನ್ನು ಕೇಳದೆ, ತನ್ನಷ್ಟಕ್ಕೆ ತಾನೆ ಇನ್ಸ್ಟಾಲ್ ಮಾಡುತ್ತದೆ. |
08:28 | ಒಮ್ಮೆ ಇನ್ಸ್ಟಾಲೇಶನ್ ಪೂರ್ತಿಗೊಂಡರೆ, ಅದು ಕಂಪೈಲೇಶನ್ ಅನ್ನು ಮುಗಿಸುತ್ತದೆ ಮತ್ತು pdf ಔಟ್ಪುಟ್ ಅನ್ನು ಓಪನ್ ಮಾಡುತ್ತದೆ. |
08:35 | ಒಂದು Beamer ಡಾಕ್ಯುಮೆಂಟ್ ಅನ್ನು, ನಾವು ಯಶಸ್ವಿಯಾಗಿ ಕಂಪೈಲ್ ಮಾಡಿರುವುದನ್ನು ನೋಡಬಹುದು. |
08:39 | ಈಗ, ನಾವು ‘ಮಿಸ್ಸಿಂಗ್ ಪ್ಯಾಕೇಜ್’ ಗಳನ್ನು ಇನ್ಸ್ಟಾಲ್ ಮಾಡುವ ಎರಡನೇ ವಿಧಾನವನ್ನು ನೋಡೋಣ. |
08:44 | Windows Start ಬಟನ್ ನ ಮೇಲೆ ಕ್ಲಿಕ್ ಮಾಡಿ. |
08:47 | All Programs ನ ಮೇಲೆ ಕ್ಲಿಕ್ ಮಾಡಿ. |
08:49 | MikTeX2.9 ನ ಮೇಲೆ ಕ್ಲಿಕ್ ಮಾಡಿ. |
08:52 | Maintenance (Admin) ನ ಮೇಲೆ ಕ್ಲಿಕ್ ಮಾಡಿ. |
08:55 | Package Manager (Admin) ನ ಮೇಲೆ ಕ್ಲಿಕ್ ಮಾಡಿ. |
09:00 | ಇದು, ಲಭ್ಯವಿರುವ ವಿವಿಧ ಪ್ಯಾಕೇಜ್ ಗಳ ಒಂದು ಪಟ್ಟಿಯನ್ನು ತೋರಿಸುವುದು. |
09:04 | ಈಗ ನಾವು ಪಟ್ಟಿಯನ್ನು ನೋಡೋಣ. |
09:07 | ಈ ಪಟ್ಟಿಯಲ್ಲಿ ಆರು ವಿಭಾಗಗಳಿವೆ. |
09:10 | ಅವುಗಳು ಹೀಗಿವೆ: Name, Category, Size, Packaged date, Installed on date ಮತ್ತು Title. |
09:18 | Installed on ಎಂಬ ಕಾಲಂ, ನಮಗೆ ತುಂಬಾ ಮುಖ್ಯವಾಗಿದೆ. |
09:22 | ಯಾವ ಪ್ಯಾಕೇಜ್ ಗಳಿಗಾಗಿ ಈ ವಿಭಾಗವು ಖಾಲಿ ಇದೆಯೋ, ಆ ಪ್ಯಾಕೇಜ್ ಗಳು ಇನ್ಸ್ಟಾಲ್ ಆಗಿಲ್ಲ ಎಂದು ಇದು ತೋರಿಸುತ್ತದೆ. |
09:29 | ಒಂದು ನಿರ್ದಿಷ್ಟ ಪ್ಯಾಕೇಜ್ ಅನ್ನು, ಹೇಗೆ ಇನ್ಸ್ಟಾಲ್ ಮಾಡುವುದೆಂದು ನಾವು ನೋಡೋಣ. |
09:33 | ಉದಾಹರಣೆಗಾಗಿ, ನಾನು abc ಪ್ಯಾಕೇಜ್ ಅನ್ನು ಆಯ್ಕೆ ಮಾಡುತ್ತೇನೆ. |
09:38 | ಗಮನಿಸಿ: ಪ್ಯಾಕೇಜ್ ಅನ್ನು ನಾನು ಆಯ್ಕೆ ಮಾಡಿದ ತಕ್ಷಣ, ಮೇಲ್ತುದಿಯ ಎಡಭಾಗದಲ್ಲಿ ಇರುವ plus ಬಟನ್ ಸಕ್ರಿಯವಾಗುತ್ತದೆ. |
09:45 | plus ಬಟನ್, install ಬಟನ್ ಆಗಿದೆ. plus ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:50 | ಇನ್ಸ್ಟಾಲ್ ಅಥವಾ ಅನ್-ಇನ್ಸ್ಟಾಲ್ ಮಾಡಲು, ನೀವು ಆಯ್ಕೆ ಮಾಡಿರುವ ಪ್ಯಾಕೇಜ್ ಗಳ ಸಂಖ್ಯೆಯನ್ನು ತೋರಿಸುವ ಒಂದು ವಿಂಡೋ ತೆರೆದುಕೊಳ್ಳುತ್ತದೆ. |
09:58 | Proceed ನ ಮೇಲೆ ಕ್ಲಿಕ್ ಮಾಡಿ. |
10:01 | ನಾನು ಒಂದು ‘ಪ್ರಾಕ್ಸಿ ನೆಟ್ವರ್ಕ್-ಕನೆಕ್ಶನ್’ ಅನ್ನು ಕಾನ್ಫಿಗರ್ ಮಾಡಿದ್ದರಿಂದ, ಅದು ನನ್ನನ್ನು proxy username ಮತ್ತು password ಗಾಗಿ ಕೇಳುತ್ತದೆ. |
10:08 | ನಾನು ನನ್ನ username ಮತ್ತು password ಗಳನ್ನು ಟೈಪ್ ಮಾಡುತ್ತೇನೆ. |
10:11 | Ok ಅನ್ನು ಕ್ಲಿಕ್ ಮಾಡಿ. |
10:13 | ಒಂದು ವಿಂಡೋ ತೆರೆದುಕೊಳ್ಳುತ್ತದೆ. ಅದು, ಇನ್ಸ್ಟಾಲೇಶನ್ ಗಾಗಿ ಆಯ್ಕೆ ಮಾಡಿದ ಪ್ಯಾಕೇಜ್, ಡೌನ್ಲೋಡ್ ಆಗುತ್ತಿರುವುದನ್ನು ತೋರಿಸುತ್ತದೆ. |
10:20 | ರಿಮೋಟ್ ಸರ್ವರ್ ನ ಕನೆಕ್ಟಿವಿಟಿ ಯಲ್ಲಿ ಸಮಸ್ಯೆಯಿದ್ದರೆ, ಆಯ್ಕೆ ಮಾಡಿದ ಪ್ಯಾಕೇಜ್ ಡೌನ್ಲೋಡ್ ಆಗದೇ ಇರಬಹುದು. |
10:26 | ಹಾಗಿದ್ದಾಗ, ಪ್ಯಾಕೇಜ್ ರಿಪಾಸಿಟರಿ ಅನ್ನು ಬದಲಾಯಿಸಿ, ಮತ್ತೆ ಪ್ರಯತ್ನಿಸಿ. |
10:31 | ಆಯ್ಕೆ ಮಾಡಿದ ಪ್ಯಾಕೇಜ್ ನ ಇನ್ಸ್ಟಾಲೇಶನ್, ಪೂರ್ಣವಾಗಿರುವುದನ್ನು ನಾವು ನೋಡಬಹುದು. |
10:36 | Close ನ ಮೇಲೆ ಕ್ಲಿಕ್ ಮಾಡಿ. |
10:38 | ಪ್ಯಾಕೇಜ್ ಲಿಸ್ಟ್, ರಿಫ್ರೆಶ್ ಆಗುತ್ತದೆ. |
10:41 | ಗಮನಿಸಿ: abc (ಎ ಬಿ ಸಿ) ಪ್ಯಾಕೇಜ್ ಗಾಗಿ, Installed on ಕಾಲಂ ನಲ್ಲಿ, 11 September 2013 ಎಂದು ಕಾಣಿಸಿಕೊಳ್ಳುತ್ತದೆ. |
10:49 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:54 | ಈ ಟ್ಯುಟೋರಿಯಲ್ ನಲ್ಲಿ ನಾವು : ಮಿಕ್ಟೆಕ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ಇನ್ಸ್ಟಾಲ್ ಮಾಡುವುದು, |
10:59 | ಟೆಕ್ವರ್ಕ್ಸ್ ಅನ್ನು ಬಳಸಿ, ಒಂದು ಸಾಮಾನ್ಯವಾದ ಲೇಟೆಕ್ ಡಾಕ್ಯುಮೆಂಟ್ ಅನ್ನು ಬರೆಯುವುದು, |
11:03 | ಮತ್ತು ಕಳೆದುಹೋದ ಪ್ಯಾಕೇಜ್ ಗಳನ್ನು ಎರಡು ವಿಧದಲ್ಲಿ ಡೌನ್ಲೋಡ್ ಮಾಡಲು, ಮಿಕ್ಟೆಕ್ ಅನ್ನು ಕಾನ್ಫಿಗರ್ ಮಾಡುವುದನ್ನು ಕಲಿತಿದ್ದೇವೆ. |
11:08 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನುನೋಡಿ. |
11:12 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ತ್ ಇಲ್ಲವಾದಲ್ಲಿ, ಇದನ್ನು ಡೌನ್ಲೋಡ್ ಮಾಡಿ ನೋಡಿ. |
11:18 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು: ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಯನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:28 | ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಗೆ ಬರೆಯಿರಿ.
contact@spoken-tutorial.org |
11:33 | Spoken Tutorial ಪ್ರೊಜೆಕ್ಟ್, ‘ಟಾಕ್ ಟು ಎ ಟೀಚರ್’ ಎಂಬ ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು ರಾಷ್ಟ್ರೀಯ ಸಾಕ್ಷರತಾ ಮಿಷನ್ ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
11:45 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನುನೋಡಿ. |
11:56 | ಈ ಟ್ಯುಟೋರಿಯಲ್ ನ ಅನುವಾದಕರು ವಾದಿರಾಜ ಮತ್ತು ಪ್ರವಾಚಕಿ IIT Bombay ಯಿಂದ ಗ್ಲೋರಿಯಾ.
ಧನ್ಯವಾದಗಳು. |
Contributors and Content Editors
Glorianandihal, PoojaMoolya, Pratik kamble, Sandhya.np14, Vasudeva ahitanal