Difference between revisions of "Scilab/C4/File-handling/Kannada"
From Script | Spoken-Tutorial
Anjana310312 (Talk | contribs) |
Sandhya.np14 (Talk | contribs) |
||
Line 1: | Line 1: | ||
{| Border=1 | {| Border=1 | ||
− | |||
|| '''Time''' | || '''Time''' | ||
− | |||
|| '''Narration''' | || '''Narration''' | ||
|- | |- | ||
| 00:01 | | 00:01 | ||
− | | ಸೈಲ್ಯಾಬ್ | + | | ಸೈಲ್ಯಾಬ್ ನಲ್ಲಿ '''File Handling''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
|- | |- | ||
| 00:06 | | 00:06 | ||
| ಈ ಟ್ಯುಟೋರಿಯಲ್ ನಲ್ಲಿ ನಾವು, | | ಈ ಟ್ಯುಟೋರಿಯಲ್ ನಲ್ಲಿ ನಾವು, | ||
− | |||
|- | |- | ||
|00:08 | |00:08 | ||
− | | | + | | '''write()''' ಫಂಕ್ಷನ್, '''read()''' ಫಂಕ್ಷನ್, '''mopen()''' (ಎಮ್ ಓಪನ್) |
|- | |- | ||
|00:11 | |00:11 | ||
− | |''' | + | | ಮತ್ತು'''mclose()''' (ಎಮ್ ಕ್ಲೋಸ್) ಈ ಫಂಕ್ಷನ್ ಗಳೊಂದಿಗೆ, |
− | + | ||
− | + | ||
− | + | ||
− | + | ||
− | + | ||
|- | |- | ||
|00:14 | |00:14 | ||
− | | | + | | ಫೈಲ್ ಹ್ಯಾಂಡ್ಲಿಂಗ್ ನ ಬಗ್ಗೆ ಕಲಿಯುವೆವು. |
− | + | ||
− | + | ||
− | + | ||
− | + | ||
− | + | ||
|- | |- | ||
| 00:16 | | 00:16 | ||
− | | | + | |ವಿವರಣೆಗಾಗಿ ನಾನು ಇಲ್ಲಿ, '''Scilab''' ಆವೃತ್ತಿ '''5.3.3''' ಯನ್ನು ಇನ್ಸ್ಟಾಲ್ ಮಾಡಿರುವ '''Ubuntu Linux 12.04''' ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. |
|- | |- | ||
| 00:26 | | 00:26 | ||
− | | ನೀವು '''Scilab''' | + | | ನೀವು '''Scilab''' ಅನ್ನು ಸ್ವಲ್ಪಮಟ್ಟಿಗೆ ತಿಳಿದಿರುವುದು ಅವಶ್ಯಕ. |
− | + | ||
|- | |- | ||
|00:29 | |00:29 | ||
− | | ಇಲ್ಲವಾದಲ್ಲಿ | + | | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ. |
− | + | '''spoken hyphen tutorial dot org''' | |
|- | |- | ||
|00:36 | |00:36 | ||
− | || ಈಗ ನಾವು ಸೈಲ್ಯಾಬ್ ನಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು | + | || ಈಗ ನಾವು ಸೈಲ್ಯಾಬ್ ನಲ್ಲಿ, ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡುವೆವು. |
|- | |- | ||
| 00:41 | | 00:41 | ||
Line 50: | Line 36: | ||
|- | |- | ||
|00:44 | |00:44 | ||
− | | '''write()''' ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ | + | | '''write()''' ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು, |
− | + | ||
|- | |- | ||
− | |||
| 00:47 | | 00:47 | ||
− | + | | '''read()''' ಫಂಕ್ಷನ್ ಅನ್ನು ಬಳಸಿ ಫೈಲ್ ನಿಂದ ಓದುವುದು, | |
− | | '''read()''' ಫಂಕ್ಷನ್ ಅನ್ನು ಬಳಸಿ | + | |
− | + | ||
|- | |- | ||
| 00:51 | | 00:51 | ||
− | | '''mopen()''' ಫಂಕ್ಷನ್ ಅನ್ನು ಬಳಸಿ ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು | + | | '''mopen()''' ಫಂಕ್ಷನ್ ಅನ್ನು ಬಳಸಿ, ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು |
|- | |- | ||
| 00:55 | | 00:55 | ||
− | | '''mclose()''' ಫಂಕ್ಷನ್ ಅನ್ನು ಬಳಸಿ ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ. | + | | '''mclose()''' ಫಂಕ್ಷನ್ ಅನ್ನು ಬಳಸಿ, ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ. |
− | + | ||
|- | |- | ||
|01:00 | |01:00 | ||
− | | | + | | ನಾವು ಫೈಲ್ ನಲ್ಲಿ ಡೇಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ. |
|- | |- | ||
|01:03 | |01:03 | ||
− | |ಇದಕ್ಕಾಗಿ '''write()''' ಕಮಾಂಡ್ ಅನ್ನು | + | |ಇದಕ್ಕಾಗಿ, '''write()''' ಕಮಾಂಡ್ ಅನ್ನು ಬಳಸಲಾಗುತ್ತದೆ. |
|- | |- | ||
− | |||
|01:07 | |01:07 | ||
− | + | |ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಬದಲಾಯಿಸಿ. | |
− | |ಸೈಲ್ಯಾಬ್ ಕನ್ಸೋಲ್ ವಿಂಡೋ | + | |
− | + | ||
|- | |- | ||
− | |||
|01:10 | |01:10 | ||
− | + | | ನಾವು ಮೊದಲಿಗೆ, ರಾಂಡಮ್ (random) ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ. | |
− | | | + | |
|- | |- | ||
− | |||
| 01:15 | | 01:15 | ||
− | || ''' random underscore matrix is equal to rand into bracket 20 comma 1 close the bracket semicolon''' | + | || ಹೀಗೆ ಟೈಪ್ ಮಾಡಿ: '''random underscore matrix is equal to rand into bracket 20 comma 1 close the bracket semicolon''' ಮತ್ತು '''Enter''' ಅನ್ನು ಒತ್ತಿ. |
− | + | ||
|- | |- | ||
− | |||
| 01:29 | | 01:29 | ||
− | + | | ಈಗ, ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯನ್ನು ಪರೀಕ್ಷಿಸಿ. | |
− | | ಈಗ | + | |
|- | |- | ||
− | |||
|01:32 | |01:32 | ||
− | + | || '''pwd ''' ಎಂದು ಟೈಪ್ ಮಾಡಿ. | |
− | || | + | |
− | + | ||
|- | |- | ||
− | |||
|01:34 | |01:34 | ||
− | + | | ಈ ಸಂದರ್ಭದಲ್ಲಿ, '''slash home slash fossee''' ಇದು ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಆಗಿದೆ. | |
− | | | + | |
− | + | ||
|- | |- | ||
− | |||
|01:39 | |01:39 | ||
− | + | | ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ನೀವು ಇರುವ ಡೈರಕ್ಟರಿಯಲ್ಲಿ, ನಿಮಗೆ '''read''' & '''write''' ಪರ್ಮಿಷನ್ ಇರುವುದನ್ನು ಖಚಿತಪಡಿಸಿಕೊಳ್ಳಿ. | |
− | | ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನೀವು | + | |
|- | |- | ||
− | |||
|01:47 | |01:47 | ||
− | + | || ಈಗ ನಾವು '''write''' ಕಮಾಂಡ್ ಅನ್ನು ಬಳಸಿ, '''random underscore matrix''' ಎಂಬ ವೇರಿಯೇಬಲ್ ನಲ್ಲಿ ಇರುವುದನ್ನು, ಒಂದು ಟೆಕ್ಸ್ಟ್ ಫೈಲ್ ನಲ್ಲಿ ಬರೆಯುವೆವು. | |
− | || ಈಗ ನಾವು ''' | + | |
− | + | ||
|- | |- | ||
− | |||
|01:55 | |01:55 | ||
− | + | | ಹೀಗೆ ಟೈಪ್ ಮಾಡಿ: '''write into bracket into quotes random dash numbers dot txt close the quotes comma random underscore matrix close the bracket''' ಮತ್ತು '''Enter''' ಅನ್ನು ಒತ್ತಿ. | |
− | | '''write into bracket into quotes random dash numbers dot txt close the quotes comma random underscore matrix close the bracket''' | + | |
− | + | ||
|- | |- | ||
|02:18 | |02:18 | ||
− | | | + | | ಈ ಫೈಲ್ ಅನ್ನು ಕ್ರಿಯೇಟ್ ಮಾಡಲಾಗಿದೆಯೇ ಎಂದು ನಾವು ನೋಡೋಣ. |
|- | |- | ||
| 02:21 | | 02:21 | ||
− | || ನಾನು ಸೈಲ್ಯಾಬ್ ವಿಂಡೋವನ್ನು | + | || ನಾನು ಸೈಲ್ಯಾಬ್ ಕಾನ್ಸೋಲ್ ವಿಂಡೋವನ್ನು ಮಿನಿಮೈಸ್ ಮಾಡುವೆನು. |
|- | |- | ||
| 02:23 | | 02:23 | ||
− | |ಮತ್ತು | + | |ಮತ್ತು, ನನ್ನ ಕಂಪ್ಯೂಟರ್ ನಲ್ಲಿ ಕ್ರಿಯೇಟ್ ಮಾಡಿ, '''fossee''' ಡೈರಕ್ಟರಿಯಲ್ಲಿ ಸೇವ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು. |
|- | |- | ||
− | |||
| 02:33 | | 02:33 | ||
− | || | + | || '''random underscore matrix''' ಎಂಬ ವೇರಿಯೇಬಲ್ ನಲ್ಲಿರುವ ಡೇಟಾಅನ್ನು, '''random dash numbers dot txt''' ಎಂಬ ಟೆಕ್ಸ್ಟ್ ಫೈಲ್ ನಲ್ಲಿ ಬರೆದಿರುವುದನ್ನು ನೀವು ನೋಡಬಹುದು. |
|- | |- | ||
− | |||
|02:42 | |02:42 | ||
− | |||
|| ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ. | || ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ. | ||
|- | |- | ||
− | |||
|02:45 | |02:45 | ||
− | + | | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗೋಣ. | |
− | | ಸೈಲ್ಯಾಬ್ ಕನ್ಸೋಲ್ ಗೆ | + | |
− | + | ||
|- | |- | ||
− | |||
|02:47 | |02:47 | ||
− | + | | ಒಂದು ಫೈಲ್ ನಿಂದ ಡೇಟಾವನ್ನು ಹೇಗೆ ಓದುವುದು ಎಂದು ಈಗ ನಾವು ನೋಡುವೆವು. | |
− | | | + | |
|- | |- | ||
− | |||
| 02:50 | | 02:50 | ||
− | || ಇದಕ್ಕಾಗಿ '''read''' ಕಮಾಂಡ್ ಅನ್ನು | + | || ಇದಕ್ಕಾಗಿ, ನಾವು '''read''' ಕಮಾಂಡ್ ಅನ್ನು ಹೀಗೆ ಬಳಸುವೆವು: |
− | + | ||
|- | |- | ||
| 02:55 | | 02:55 | ||
− | | '''new underscore vector is equal to read into bracket into quote random dash numbers dot txt close the quotes comma 20 comma 1 close the bracket''' | + | | ಹೀಗೆ ಟೈಪ್ ಮಾಡಿ: '''new underscore vector is equal to read into bracket into quote random dash numbers dot txt close the quotes comma 20 comma 1 close the bracket''' ಮತ್ತು '''Enter''' ಅನ್ನು ಒತ್ತಿ. |
− | + | ||
|- | |- | ||
|03:18 | |03:18 | ||
− | | '''read''' ಕಮಾಂಡ್ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ | + | | '''read''' ಕಮಾಂಡ್, ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಎಲ್ಲಾ ಡೇಟಾವನ್ನು ಓದುತ್ತದೆ. |
|- | |- | ||
| 03:23 | | 03:23 | ||
− | | ಈ | + | | ಈ ಸಂದರ್ಭದಲ್ಲಿ, ಇದು '''random dash numbers dot txt''' ಎಂದು ಆಗಿದೆ. |
− | + | ||
|- | |- | ||
| 03:27 | | 03:27 | ||
− | | ಮತ್ತು | + | | ಮತ್ತು, '''new underscore vector''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
− | + | ||
|- | |- | ||
| 03:31 | | 03:31 | ||
− | | | + | | ಡಿಸ್ಪ್ಲೇಯನ್ನು ಮುಂದುವರಿಸಲು, '''Enter''' ಅನ್ನು ಒತ್ತಿ. |
− | + | ||
|- | |- | ||
|03:35 | |03:35 | ||
− | | ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ | + | | ಒಂದುವೇಳೆ. ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸಿದರೆ: |
− | + | ||
|- | |- | ||
|03:39 | |03:39 | ||
| '''new underscore vector is equal to read into bracket into quotes random dash numbers dot txt comma 19 comma 1''' | | '''new underscore vector is equal to read into bracket into quotes random dash numbers dot txt comma 19 comma 1''' | ||
− | |||
|- | |- | ||
| 03:49 | | 03:49 | ||
− | | '''read''' ಕಮಾಂಡ್ , ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ | + | | ಆಗ, '''read''' ಕಮಾಂಡ್, ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ, ಎಂದರೆ, '''random dash numbers dot txt''' ನಿಂದ, |
− | + | ||
|- | |- | ||
− | |||
| 03:56 | | 03:56 | ||
− | + | | 19 ಡೇಟಾ ವ್ಯಾಲ್ಯು ಗಳನ್ನು ಮಾತ್ರ ಓದುತ್ತದೆ. | |
− | | | + | |
− | + | ||
|- | |- | ||
− | |||
| 03:59 | | 03:59 | ||
− | || ಮತ್ತು | + | || ಮತ್ತು, '''new underscore vector''' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
− | + | ||
|- | |- | ||
− | |||
| 04:03 | | 04:03 | ||
− | + | | | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಔಟ್ಪುಟ್ ಅನ್ನು ಪರಿಶೀಲಿಸಿ. | |
− | | | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು | + | |
|- | |- | ||
− | |||
|04:08 | |04:08 | ||
− | + | ||ಈಗ ನಾವು, '''mopen()''' ಫಂಕ್ಷನ್ ನ ಬಗ್ಗೆ ನೋಡೋಣ : | |
− | ||ಈಗ '''mopen()''' ಫಂಕ್ಷನ್ ನ | + | |
− | + | ||
|- | |- | ||
− | |||
|04:12 | |04:12 | ||
− | |||
||'''fd = mopen into bracket file-name comma mode''' | ||'''fd = mopen into bracket file-name comma mode''' | ||
− | |||
|- | |- | ||
− | |||
| 04:17 | | 04:17 | ||
− | + | | C ನಲ್ಲಿರುವ '''fopen''' ನ ಹಾಗೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು '''mopen''' ಕಮಾಂಡ್ ಅನ್ನು ಬಳಸಲಾಗುತ್ತದೆ. | |
− | | | + | |
− | + | ||
|- | |- | ||
− | |||
| 04:25 | | 04:25 | ||
− | + | | '''mode'''- ಇದು ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿದ್ದು, ಯಾವ ಕೆಲಸಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ: | |
− | | '''mode''' | + | |
− | + | ||
|- | |- | ||
− | |||
|04:30 | |04:30 | ||
− | + | | '''r''' = ರೀಡಿಂಗ್ ಗಾಗಿ, ಒಂದು ಫೈಲ್ ಅನ್ನು ಓಪನ್ ಮಾಡುತ್ತದೆ. | |
− | | '''r''' = ರೀಡಿಂಗ್ ಗಾಗಿ ಫೈಲ್ ಅನ್ನು ಓಪನ್ ಮಾಡುತ್ತದೆ. | + | |
− | + | ||
|- | |- | ||
|04:34 | |04:34 | ||
− | | '''rb''' = ರೀಡಿಂಗ್ ಗಾಗಿ ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ. | + | | '''rb''' = ರೀಡಿಂಗ್ ಗಾಗಿ, ಒಂದು ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ. |
− | + | ||
|- | |- | ||
− | |||
| 04:39 | | 04:39 | ||
− | + | | '''rt''' = ರೀಡಿಂಗ್ ಗಾಗಿ, ಒಂದು ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ. | |
− | | '''rt''' = ರೀಡಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ. | + | |
− | + | ||
|- | |- | ||
− | |||
|04:43 | |04:43 | ||
− | + | ||'''w''' = ರೈಟಿಂಗ್ ಗಾಗಿ, ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. | |
− | ||'''w''' = ರೈಟಿಂಗ್ ಗಾಗಿ ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ | + | |
|- | |- | ||
− | |||
|04:50 | |04:50 | ||
− | + | | '''wb''', ಇದು ರೈಟಿಂಗ್ ಗಾಗಿ, ಒಂದು ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. | |
− | | '''wb''' | + | |
|- | |- | ||
− | |||
| 04:58 | | 04:58 | ||
− | + | | |'''wt''', ಇದು, ರೈಟಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. | |
− | | |'''wt''' | + | |
|- | |- | ||
− | |||
| 05:06 | | 05:06 | ||
− | + | |'''a or ab''', ಇದು ಅಪೆಂಡ್ ಮಾಡುತ್ತದೆ. ಎಂದರೆ, ಒಂದು ಫೈಲ್ ಅನ್ನು ಅದರ ಕೊನೆಯಲ್ಲಿ ಬರೆಯಲು ಓಪನ್ ಮಾಡುತ್ತದೆ. ಅಥವಾ, ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. | |
− | |'''a or ab''' | + | |
− | + | ||
|- | |- | ||
− | |||
| 05:14 | | 05:14 | ||
− | + | | '''r+''', '''r+b''' (r ಪ್ಲಸ್, r ಪ್ಲಸ್ b ) ಫೈಲ್ ಅನ್ನು, ಅಪ್ಡೇಟ್ ಗಾಗಿ, ರೀಡಿಂಗ್ ಮತ್ತು ರೈಟಿಂಗ್ ಎರಡೂ, ಓಪನ್ ಮಾಡುತ್ತದೆ. | |
− | | '''r+ | + | |
− | + | ||
|- | |- | ||
− | |||
| 05:20 | | 05:20 | ||
− | |||
| ಉದಾಹರಣೆಗೆ, '''fd underscore r is equal to mopen('random-numbers,'rt')'''. | | ಉದಾಹರಣೆಗೆ, '''fd underscore r is equal to mopen('random-numbers,'rt')'''. | ||
− | |||
|- | |- | ||
− | |||
| 05:30 | | 05:30 | ||
− | + | ||ಮೇಲಿನ ಕಮಾಂಡ್, 'random-numbers' ಎಂಬ ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ) ಮೋಡ್ ನಲ್ಲಿ ಓಪನ್ ಮಾಡುತ್ತದೆ. | |
− | ||ಮೇಲಿನ ಕಮಾಂಡ್ 'random-numbers' ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ)ಮೋಡ್ ನಲ್ಲಿ ಓಪನ್ ಮಾಡುತ್ತದೆ. | + | |
− | + | ||
|- | |- | ||
− | |||
| 05:37 | | 05:37 | ||
− | |||
||'''mclose''' into bracket '''fd''': | ||'''mclose''' into bracket '''fd''': | ||
− | |||
|- | |- | ||
− | |||
| 05:40 | | 05:40 | ||
− | + | || ಇದು, '''mopen''' ಅನ್ನು ಬಳಸಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. | |
− | || ಇದು '''mopen''' ಅನ್ನು ಬಳಸಿ ಓಪನ್ | + | |
− | + | ||
|- | |- | ||
− | |||
| 05:43 | | 05:43 | ||
− | + | | ಇಲ್ಲಿ, '''fd''' ಇದು, ಓಪನ್ ಮಾಡಿದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ. | |
− | | '''fd''' ಇದು ಓಪನ್ | + | |
− | + | ||
|- | |- | ||
− | |||
| 05:48 | | 05:48 | ||
− | + | |ಈ '''fd''' ಯನ್ನು ಬಿಟ್ಟುಬಿಟ್ಟರೆ, '''mclose()''', ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. | |
− | | '''fd''' ಯನ್ನು | + | |
|- | |- | ||
− | |||
|05:53 | |05:53 | ||
− | + | | ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೆ. | |
− | | | + | |
|- | |- | ||
− | |||
|05:55 | |05:55 | ||
− | + | | ನಾವು ಈ ಕೆಳಗಿನ ಫಂಕ್ಷನ್ ಗಳೊಂದಿಗೆ, ಫೈಲ್-ಹ್ಯಾಂಡ್ಲಿಂಗ್ ಅನ್ನು ಕಲಿತಿದ್ದೇವೆ : | |
− | | ನಾವು ಈ | + | |
− | + | ||
|- | |- | ||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
− | |||
| 06:02 | | 06:02 | ||
− | + | | '''write()''' ಫಂಕ್ಷನ್, '''read()''' ಫಂಕ್ಷನ್, '''mopen()''' ಮತ್ತು '''mclose()'''. | |
− | | '''mopen()''' | + | |
− | + | ||
|- | |- | ||
− | |||
− | |||
− | |||
− | |||
− | |||
− | |||
− | |||
|06:05 | |06:05 | ||
− | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. | |
− | | ಈ ಕೆಳಗಿನ ಲಿಂಕ್ | + | |
|- | |- | ||
− | |||
| 06:08 | | 06:08 | ||
− | + | | ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. | |
− | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ | + | |
|- | |- | ||
− | |||
|06:11 | |06:11 | ||
− | + | || ನಿಮಗೆ ಒಳ್ಳೆಯ ಬ್ಯಾಂಡ್-ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | |
− | || | + | |
− | + | ||
|- | |- | ||
− | |||
|06:14 | |06:14 | ||
− | |||
|| ಸ್ಪೋಕನ್ ಟ್ಯುಟೋರಿಯಲ್ ತಂಡವು : | || ಸ್ಪೋಕನ್ ಟ್ಯುಟೋರಿಯಲ್ ತಂಡವು : | ||
|- | |- | ||
− | |||
|06:17 | |06:17 | ||
− | + | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ. | |
− | || ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ | + | |
|- | |- | ||
− | |||
|06:20 | |06:20 | ||
− | |||
|| ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | || ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | ||
− | |||
|- | |- | ||
− | |||
|06:23 | |06:23 | ||
− | + | ||ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. | |
− | ||ಹೆಚ್ಚಿನ | + | conatct@spoken-tutorial.org. |
|- | |- | ||
− | |||
|06:30 | |06:30 | ||
− | + | | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. | |
− | | 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' | + | |
|- | |- | ||
− | |||
| 06:34 | | 06:34 | ||
− | |||
| ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
|- | |- | ||
− | |||
| 06:41 | | 06:41 | ||
− | + | |ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. | |
− | | | + | http://spoken-tutorial.org/NMEICT-Intro. |
− | + | ||
|- | |- | ||
− | |||
| 06:50 | | 06:50 | ||
− | + | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. | |
− | | | + | |
|- | |- | ||
− | |||
|06:54 | |06:54 | ||
− | |||
| ಧನ್ಯವಾದಗಳು. | | ಧನ್ಯವಾದಗಳು. | ||
|} | |} |
Revision as of 22:09, 6 November 2017
Time | Narration |
00:01 | ಸೈಲ್ಯಾಬ್ ನಲ್ಲಿ File Handling ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:08 | write() ಫಂಕ್ಷನ್, read() ಫಂಕ್ಷನ್, mopen() (ಎಮ್ ಓಪನ್) |
00:11 | ಮತ್ತುmclose() (ಎಮ್ ಕ್ಲೋಸ್) ಈ ಫಂಕ್ಷನ್ ಗಳೊಂದಿಗೆ, |
00:14 | ಫೈಲ್ ಹ್ಯಾಂಡ್ಲಿಂಗ್ ನ ಬಗ್ಗೆ ಕಲಿಯುವೆವು. |
00:16 | ವಿವರಣೆಗಾಗಿ ನಾನು ಇಲ್ಲಿ, Scilab ಆವೃತ್ತಿ 5.3.3 ಯನ್ನು ಇನ್ಸ್ಟಾಲ್ ಮಾಡಿರುವ Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಅನ್ನು ಬಳಸುತ್ತಿದ್ದೇನೆ. |
00:26 | ನೀವು Scilab ಅನ್ನು ಸ್ವಲ್ಪಮಟ್ಟಿಗೆ ತಿಳಿದಿರುವುದು ಅವಶ್ಯಕ. |
00:29 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ.
spoken hyphen tutorial dot org |
00:36 | ಈಗ ನಾವು ಸೈಲ್ಯಾಬ್ ನಲ್ಲಿ, ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡುವೆವು. |
00:41 | ಫೈಲ್ ಹ್ಯಾಂಡ್ಲಿಂಗ್- |
00:44 | write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ಬರೆಯುವುದು, |
00:47 | read() ಫಂಕ್ಷನ್ ಅನ್ನು ಬಳಸಿ ಫೈಲ್ ನಿಂದ ಓದುವುದು, |
00:51 | mopen() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು |
00:55 | mclose() ಫಂಕ್ಷನ್ ಅನ್ನು ಬಳಸಿ, ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ. |
01:00 | ನಾವು ಫೈಲ್ ನಲ್ಲಿ ಡೇಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ. |
01:03 | ಇದಕ್ಕಾಗಿ, write() ಕಮಾಂಡ್ ಅನ್ನು ಬಳಸಲಾಗುತ್ತದೆ. |
01:07 | ಸೈಲ್ಯಾಬ್ ಕನ್ಸೋಲ್ ವಿಂಡೋ ಗೆ ಬದಲಾಯಿಸಿ. |
01:10 | ನಾವು ಮೊದಲಿಗೆ, ರಾಂಡಮ್ (random) ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ. |
01:15 | ಹೀಗೆ ಟೈಪ್ ಮಾಡಿ: random underscore matrix is equal to rand into bracket 20 comma 1 close the bracket semicolon ಮತ್ತು Enter ಅನ್ನು ಒತ್ತಿ. |
01:29 | ಈಗ, ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯನ್ನು ಪರೀಕ್ಷಿಸಿ. |
01:32 | pwd ಎಂದು ಟೈಪ್ ಮಾಡಿ. |
01:34 | ಈ ಸಂದರ್ಭದಲ್ಲಿ, slash home slash fossee ಇದು ’ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಆಗಿದೆ. |
01:39 | ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು, ನೀವು ಇರುವ ಡೈರಕ್ಟರಿಯಲ್ಲಿ, ನಿಮಗೆ read & write ಪರ್ಮಿಷನ್ ಇರುವುದನ್ನು ಖಚಿತಪಡಿಸಿಕೊಳ್ಳಿ. |
01:47 | ಈಗ ನಾವು write ಕಮಾಂಡ್ ಅನ್ನು ಬಳಸಿ, random underscore matrix ಎಂಬ ವೇರಿಯೇಬಲ್ ನಲ್ಲಿ ಇರುವುದನ್ನು, ಒಂದು ಟೆಕ್ಸ್ಟ್ ಫೈಲ್ ನಲ್ಲಿ ಬರೆಯುವೆವು. |
01:55 | ಹೀಗೆ ಟೈಪ್ ಮಾಡಿ: write into bracket into quotes random dash numbers dot txt close the quotes comma random underscore matrix close the bracket ಮತ್ತು Enter ಅನ್ನು ಒತ್ತಿ. |
02:18 | ಈ ಫೈಲ್ ಅನ್ನು ಕ್ರಿಯೇಟ್ ಮಾಡಲಾಗಿದೆಯೇ ಎಂದು ನಾವು ನೋಡೋಣ. |
02:21 | ನಾನು ಸೈಲ್ಯಾಬ್ ಕಾನ್ಸೋಲ್ ವಿಂಡೋವನ್ನು ಮಿನಿಮೈಸ್ ಮಾಡುವೆನು. |
02:23 | ಮತ್ತು, ನನ್ನ ಕಂಪ್ಯೂಟರ್ ನಲ್ಲಿ ಕ್ರಿಯೇಟ್ ಮಾಡಿ, fossee ಡೈರಕ್ಟರಿಯಲ್ಲಿ ಸೇವ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು. |
02:33 | random underscore matrix ಎಂಬ ವೇರಿಯೇಬಲ್ ನಲ್ಲಿರುವ ಡೇಟಾಅನ್ನು, random dash numbers dot txt ಎಂಬ ಟೆಕ್ಸ್ಟ್ ಫೈಲ್ ನಲ್ಲಿ ಬರೆದಿರುವುದನ್ನು ನೀವು ನೋಡಬಹುದು. |
02:42 | ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ. |
02:45 | ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗೋಣ. |
02:47 | ಒಂದು ಫೈಲ್ ನಿಂದ ಡೇಟಾವನ್ನು ಹೇಗೆ ಓದುವುದು ಎಂದು ಈಗ ನಾವು ನೋಡುವೆವು. |
02:50 | ಇದಕ್ಕಾಗಿ, ನಾವು read ಕಮಾಂಡ್ ಅನ್ನು ಹೀಗೆ ಬಳಸುವೆವು: |
02:55 | ಹೀಗೆ ಟೈಪ್ ಮಾಡಿ: new underscore vector is equal to read into bracket into quote random dash numbers dot txt close the quotes comma 20 comma 1 close the bracket ಮತ್ತು Enter ಅನ್ನು ಒತ್ತಿ. |
03:18 | read ಕಮಾಂಡ್, ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಎಲ್ಲಾ ಡೇಟಾವನ್ನು ಓದುತ್ತದೆ. |
03:23 | ಈ ಸಂದರ್ಭದಲ್ಲಿ, ಇದು random dash numbers dot txt ಎಂದು ಆಗಿದೆ. |
03:27 | ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
03:31 | ಡಿಸ್ಪ್ಲೇಯನ್ನು ಮುಂದುವರಿಸಲು, Enter ಅನ್ನು ಒತ್ತಿ. |
03:35 | ಒಂದುವೇಳೆ. ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸಿದರೆ: |
03:39 | new underscore vector is equal to read into bracket into quotes random dash numbers dot txt comma 19 comma 1 |
03:49 | ಆಗ, read ಕಮಾಂಡ್, ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ, ಎಂದರೆ, random dash numbers dot txt ನಿಂದ, |
03:56 | 19 ಡೇಟಾ ವ್ಯಾಲ್ಯು ಗಳನ್ನು ಮಾತ್ರ ಓದುತ್ತದೆ. |
03:59 | ಮತ್ತು, new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ. |
04:03 | ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಔಟ್ಪುಟ್ ಅನ್ನು ಪರಿಶೀಲಿಸಿ. |
04:08 | ಈಗ ನಾವು, mopen() ಫಂಕ್ಷನ್ ನ ಬಗ್ಗೆ ನೋಡೋಣ : |
04:12 | fd = mopen into bracket file-name comma mode |
04:17 | C ನಲ್ಲಿರುವ fopen ನ ಹಾಗೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು mopen ಕಮಾಂಡ್ ಅನ್ನು ಬಳಸಲಾಗುತ್ತದೆ. |
04:25 | mode- ಇದು ಒಂದು ಕ್ಯಾರೆಕ್ಟರ್ ಸ್ಟ್ರಿಂಗ್ ಆಗಿದ್ದು, ಯಾವ ಕೆಲಸಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ: |
04:30 | r = ರೀಡಿಂಗ್ ಗಾಗಿ, ಒಂದು ಫೈಲ್ ಅನ್ನು ಓಪನ್ ಮಾಡುತ್ತದೆ. |
04:34 | rb = ರೀಡಿಂಗ್ ಗಾಗಿ, ಒಂದು ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ. |
04:39 | rt = ರೀಡಿಂಗ್ ಗಾಗಿ, ಒಂದು ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ. |
04:43 | w = ರೈಟಿಂಗ್ ಗಾಗಿ, ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. |
04:50 | wb, ಇದು ರೈಟಿಂಗ್ ಗಾಗಿ, ಒಂದು ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. ಅಥವಾ, ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. |
04:58 | wt, ಇದು, ರೈಟಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಫೈಲ್ ಅನ್ನು ಓಪನ್ ಮಾಡಿ ಅದನ್ನು ತೆರವುಗೊಳಿಸುತ್ತದೆ. |
05:06 | a or ab, ಇದು ಅಪೆಂಡ್ ಮಾಡುತ್ತದೆ. ಎಂದರೆ, ಒಂದು ಫೈಲ್ ಅನ್ನು ಅದರ ಕೊನೆಯಲ್ಲಿ ಬರೆಯಲು ಓಪನ್ ಮಾಡುತ್ತದೆ. ಅಥವಾ, ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ. |
05:14 | r+, r+b (r ಪ್ಲಸ್, r ಪ್ಲಸ್ b ) ಫೈಲ್ ಅನ್ನು, ಅಪ್ಡೇಟ್ ಗಾಗಿ, ರೀಡಿಂಗ್ ಮತ್ತು ರೈಟಿಂಗ್ ಎರಡೂ, ಓಪನ್ ಮಾಡುತ್ತದೆ. |
05:20 | ಉದಾಹರಣೆಗೆ, fd underscore r is equal to mopen('random-numbers,'rt'). |
05:30 | ಮೇಲಿನ ಕಮಾಂಡ್, 'random-numbers' ಎಂಬ ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ) ಮೋಡ್ ನಲ್ಲಿ ಓಪನ್ ಮಾಡುತ್ತದೆ. |
05:37 | mclose into bracket fd: |
05:40 | ಇದು, mopen ಅನ್ನು ಬಳಸಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
05:43 | ಇಲ್ಲಿ, fd ಇದು, ಓಪನ್ ಮಾಡಿದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ. |
05:48 | ಈ fd ಯನ್ನು ಬಿಟ್ಟುಬಿಟ್ಟರೆ, mclose(), ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ. |
05:53 | ಈ ಟ್ಯುಟೋರಿಯಲ್ ನಲ್ಲಿ ಇರುವುದು ಇಷ್ಟೆ. |
05:55 | ನಾವು ಈ ಕೆಳಗಿನ ಫಂಕ್ಷನ್ ಗಳೊಂದಿಗೆ, ಫೈಲ್-ಹ್ಯಾಂಡ್ಲಿಂಗ್ ಅನ್ನು ಕಲಿತಿದ್ದೇವೆ : |
06:02 | write() ಫಂಕ್ಷನ್, read() ಫಂಕ್ಷನ್, mopen() ಮತ್ತು mclose(). |
06:05 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
06:08 | ಇದು ಸ್ಪೋಕನ್-ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. |
06:11 | ನಿಮಗೆ ಒಳ್ಳೆಯ ಬ್ಯಾಂಡ್-ವಿಡ್ತ್ ಸಿಗದಿದ್ದರೆ, ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
06:14 | ಸ್ಪೋಕನ್ ಟ್ಯುಟೋರಿಯಲ್ ತಂಡವು : |
06:17 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ. |
06:20 | ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
06:23 | ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
conatct@spoken-tutorial.org. |
06:30 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
06:34 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:41 | ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
06:50 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
06:54 | ಧನ್ಯವಾದಗಳು. |