Difference between revisions of "Scilab/C2/Scripts-and-Functions/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 22: | Line 22: | ||
|- | |- | ||
| 00:34 | | 00:34 | ||
− | |ಈ ಫೈಲ್ ಗಳು | + | |ಈ ಫೈಲ್ ಗಳು,ಅದರಲ್ಲಿರುವ ವಿಷಯಗಳ ಆಧಾರದ ಮೇಲೆ '''.sce''' ಅಥವಾ '''.sci''', ಎಕ್ಸ್ಟೆನ್ಷನ್ ಅನ್ನು ಹೊಂದಿರುತ್ತವೆ. |
|- | |- | ||
| 00:42 | | 00:42 | ||
Line 44: | Line 44: | ||
|- | |- | ||
| 01:35 | | 01:35 | ||
− | | ಸೈಲ್ಯಾಬ್ ಎಡಿಟರ್ ಅನ್ನು ತೆರೆಯಲು, ಸೈಲ್ಯಾಬ್ ಕನ್ಸೋಲ್ ವಿಂಡೋ ನ ಟಾಸ್ಕ್ ಬಾರ್ ಗೆ ಹೋಗಿ ಮತ್ತು '''Editor ''' ಆಪ್ಷನ್ | + | | ಸೈಲ್ಯಾಬ್ ಎಡಿಟರ್ ಅನ್ನು ತೆರೆಯಲು, ಸೈಲ್ಯಾಬ್ ಕನ್ಸೋಲ್ ವಿಂಡೋ ನ ಟಾಸ್ಕ್ ಬಾರ್ ಗೆ ಹೋಗಿ ಮತ್ತು '''Editor ''' ಆಪ್ಷನ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
| 01:49 | | 01:49 | ||
Line 63: | Line 63: | ||
|- | |- | ||
|02:34 | |02:34 | ||
− | | ಫೈಲ್ ಅನ್ನು ಕನ್ಸೋಲ್ ಗೆ ಲೋಡ್ | + | | ಫೈಲ್ ಅನ್ನು ಕನ್ಸೋಲ್ ಗೆ ಲೋಡ್ ಮಾಡಿದ ನಂತರ ಸ್ಕ್ರಿಪ್ಟ್ ಔಟ್ಪುಟ್ ಅನ್ನು ಈ ರೀತಿ ಕೊಡುತ್ತದೆ. |
|- | |- | ||
|02:43 | |02:43 | ||
− | |ಇದು ಕಮಾಂಡ್ ಗಳು ಮತ್ತು ಅವಕ್ಕೆ ಸಂಬಂಧಿತ ಔಟ್ಪುಟ್ ಗಳನ್ನು ಹೊಂದಿದೆ. | + | |ಇದು, ಕಮಾಂಡ್ ಗಳು ಮತ್ತು ಅವಕ್ಕೆ ಸಂಬಂಧಿತ ಔಟ್ಪುಟ್ ಗಳನ್ನು ಹೊಂದಿದೆ. |
|- | |- | ||
|02:49 | |02:49 | ||
Line 75: | Line 75: | ||
|- | |- | ||
| 03:02 | | 03:02 | ||
− | | ನಾವು ಸ್ಕ್ರಿಪ್ಟ್ ಅನ್ನು ಸೈಲ್ಯಾಬ್ ಇಂಟರ್-ಪ್ರಿಟರ್ ನ ಮೂಲಕ '''exec''' ಕಮಾಂಡ್ ಅನ್ನು ಬಳಸಿ ನೇರವಾಗಿ ಎಕ್ಸಿಕ್ಯೂಟ್ | + | | ನಾವು ಸ್ಕ್ರಿಪ್ಟ್ ಅನ್ನು ಸೈಲ್ಯಾಬ್ ಇಂಟರ್-ಪ್ರಿಟರ್ ನ ಮೂಲಕ '''exec''' ಕಮಾಂಡ್ ಅನ್ನು ಬಳಸಿ ನೇರವಾಗಿ ಎಕ್ಸಿಕ್ಯೂಟ್ ಮಾಡಬಹುದು ಮತ್ತು ಸ್ಕ್ರಿಪ್ಟ್ ಫೈಲ್ ಗೆ ಪಾಥ್ ಅನ್ನು ಈ ರೀತಿಯಾಗಿ ಕೊಡಬೇಕು: |
|- | |- | ||
| 03:12 | | 03:12 | ||
Line 90: | Line 90: | ||
|- | |- | ||
| 03:46 | | 03:46 | ||
− | |ನಾನು ಫಂಕ್ಷನ್ ಫೈಲ್ '''function.sci''' ಯನ್ನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈಗಾಗಲೇ ಸೇವ್ ಮಾಡಿದ್ದೇನೆ. | + | |ನಾನು ಫಂಕ್ಷನ್ ಫೈಲ್, '''function.sci''' ಯನ್ನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈಗಾಗಲೇ ಸೇವ್ ಮಾಡಿದ್ದೇನೆ. |
|- | |- | ||
| 03:57 | | 03:57 | ||
Line 96: | Line 96: | ||
|- | |- | ||
| 04:03 | | 04:03 | ||
− | | ಫಂಕ್ಷನ್ ಅನ್ನು ಡಿಫೈನ್ | + | | ಫಂಕ್ಷನ್ ಅನ್ನು ಡಿಫೈನ್ ಮಾಡಿರುವುದನ್ನು ನೀವು ಇಲ್ಲಿ ನೋಡಬಹುದು. |
|- | |- | ||
| 04:08 | | 04:08 | ||
− | |ಇವುಗಳಲ್ಲಿ, '''degrees''' ಇದು ಔಟ್ಪುಟ್ ಪ್ಯಾರಾಮೀಟರ್ ಮತ್ತು '''radians''' ಇದು ಇನ್ಪುಟ್ ಪ್ಯಾರಾಮೀಟರ್. | + | |ಇವುಗಳಲ್ಲಿ, '''degrees''' ಇದು ಔಟ್ಪುಟ್ ಪ್ಯಾರಾಮೀಟರ್ ಮತ್ತು '''radians''' ಇದು ಇನ್ಪುಟ್ ಪ್ಯಾರಾಮೀಟರ್ ಆಗಿದೆ. |
|- | |- | ||
| 04:21 | | 04:21 | ||
− | |ಫಂಕ್ಷನ್ ನ ಹೆಸರು '''radians2degrees'''. | + | |ಫಂಕ್ಷನ್ ನ ಹೆಸರು, '''radians2degrees''' ಆಗಿದೆ. |
|- | |- | ||
| 04:26 | | 04:26 | ||
Line 135: | Line 135: | ||
|- | |- | ||
| 05:51 | | 05:51 | ||
− | |ಇಲ್ಲಿ , '''polar2rect''' ಫಂಕ್ಷನ್ ಗೆ '''x''' ಮತ್ತು '''y''' ಗಳು ಔಟ್ಪುಟ್ ಪ್ಯಾರಾಮೀಟರ್ ಗಳು ಮತ್ತು '''r''' ಮತ್ತು '''theta''' ಗಳು ಇನ್ಪುಟ್ ಪ್ಯಾರಾಮೀಟರ್ | + | |ಇಲ್ಲಿ , '''polar2rect''' ಫಂಕ್ಷನ್ ಗೆ '''x''' ಮತ್ತು '''y''' ಗಳು ಔಟ್ಪುಟ್ ಪ್ಯಾರಾಮೀಟರ್ ಗಳು ಮತ್ತು '''r''' ಮತ್ತು '''theta''' ಗಳು ಇನ್ಪುಟ್ ಪ್ಯಾರಾಮೀಟರ್ ಗಳಾಗಿವೆ. |
|- | |- | ||
| 06:06 | | 06:06 | ||
Line 150: | Line 150: | ||
|- | |- | ||
| 06:44 | | 06:44 | ||
− | | ಮತ್ತು ಈಗ ನಾವು ಇದನ್ನು ಕಾಲ್ ಮಾಡೋಣ, x1 comma y1, ಔಟ್ಪುಟ್ ಪ್ಯಾರಾಮೀಟರ್ ಗಳು, is equal to ಫಂಕ್ಷನ್ ನ ಹೆಸರು '''polar2rect into bracket r comma theta''' ಮತ್ತು Enter ಅನ್ನು ಒತ್ತಿ. | + | | ಮತ್ತು ಈಗ ನಾವು ಇದನ್ನು ಕಾಲ್ ಮಾಡೋಣ, x1 comma y1, ಔಟ್ಪುಟ್ ಪ್ಯಾರಾಮೀಟರ್ ಗಳು, is equal to ,ಫಂಕ್ಷನ್ ನ ಹೆಸರು, '''polar2rect into bracket r comma theta''' ಮತ್ತು Enter ಅನ್ನು ಒತ್ತಿ. |
|- | |- | ||
| 07:25 | | 07:25 | ||
Line 171: | Line 171: | ||
|- | |- | ||
| 08:18 | | 08:18 | ||
− | | ಗಮನಿಸಿ ಯಾವುದಾದರೂ ವೇರಿಯೇಬಲ್ ಅನ್ನು "watch" ಮಾಡಬೇಕಾದರೆ ಅಥವಾ ಫಂಕ್ಷನ್ ನಲ್ಲಿ ಮೊನಿಟರ್ ಮಾಡಬೇಕಿದ್ದಲ್ಲಿ, '''disp''' ಅವಶ್ಯಕ. | + | | ಗಮನಿಸಿ, ಯಾವುದಾದರೂ ವೇರಿಯೇಬಲ್ ಅನ್ನು "watch" ಮಾಡಬೇಕಾದರೆ ಅಥವಾ ಫಂಕ್ಷನ್ ನಲ್ಲಿ ಮೊನಿಟರ್ ಮಾಡಬೇಕಿದ್ದಲ್ಲಿ, '''disp''' ಅವಶ್ಯಕ. |
|- | |- | ||
| 08:26 | | 08:26 | ||
Line 186: | Line 186: | ||
|- | |- | ||
| 08:53 | | 08:53 | ||
− | | ಸೈಲ್ಯಾಬ್ | + | | ಸೈಲ್ಯಾಬ್ ಇನ್ಲೈನ್ ಫಂಕ್ಷನ್ ಗಳನ್ನು ರಚಿಸಲು ಬಿಡುತ್ತದೆ ಮತ್ತು ಇವು ಫಂಕ್ಷನ್ ನ ಬಾಡಿಯು ಚಿಕ್ಕದಾಗಿದ್ದಾಗ ಉಪಯುಕ್ತವಾಗಿವೆ. |
|- | |- | ||
| 09:02 | | 09:02 | ||
Line 195: | Line 195: | ||
|- | |- | ||
| 09:10 | | 09:10 | ||
− | | ಮೊದಲನೆಯ ಸ್ಟ್ರಿಂಗ್ ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್ ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ. | + | | ಮೊದಲನೆಯ ಸ್ಟ್ರಿಂಗ್, ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್, ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ. |
|- | |- | ||
| 09:19 | | 09:19 | ||
Line 213: | Line 213: | ||
|- | |- | ||
| 09:57 | | 09:57 | ||
− | | ಮೊದಲೇ ಹೇಳಿದಂತೆ, ಮೊದಲನೆಯ ಸ್ಟ್ರಿಂಗ್ ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್ ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ. | + | | ಮೊದಲೇ ಹೇಳಿದಂತೆ, ಮೊದಲನೆಯ ಸ್ಟ್ರಿಂಗ್, ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್ ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ. |
|- | |- | ||
| 10:13 | | 10:13 | ||
Line 267: | Line 267: | ||
|- | |- | ||
| 13:06 | | 13:06 | ||
− | | | + | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
|- | |- | ||
| 13:10 | | 13:10 | ||
|ಧನ್ಯವಾದಗಳು | |ಧನ್ಯವಾದಗಳು | ||
|} | |} |
Revision as of 20:06, 31 October 2017
Time | Narration |
00:01 | ಸೈಲ್ಯಾಬ್ ನ Scripts and Functions ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಈಗ ಸೈಲ್ಯಾಬ್ ನಲ್ಲಿರುವ file format ಗಳ ಪರಿಚಯದಿಂದ ಪ್ರಾರಂಭಿಸೋಣ. |
00:12 | ಹಲವಾರು ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡಬೇಕಾದಾಗ, ಈ ಸ್ಟೇಟ್ಮೆಂಟ್ ಗಳನ್ನು ಸೈಲ್ಯಾಬ್ ಎಡಿಟರ್ ನ ಮೂಲಕ ಫೈಲ್ ನಲ್ಲಿ ಬರೆದುಕೊಳ್ಳುವುದು ಸುಲಭ ಮಾರ್ಗ. |
00:21 | ಇವುಗಳನ್ನು SCRIPT ಫೈಲ್ ಗಳು ಎಂದು ಕರೆಯುತ್ತಾರೆ. |
00:24 | ಇಂತಹ ಸ್ಕ್ರಿಪ್ಟ್ ಫೈಲ್ ಗಳಲ್ಲಿ ಬರೆದ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡಲು, exec ಫಂಕ್ಷನ್ ನ ನಂತರ ಸ್ಕ್ರಿಪ್ಟ್ ಫೈಲ್ ನೇಮ್ ಅನ್ನು ಬಳಸಬೇಕು. |
00:34 | ಈ ಫೈಲ್ ಗಳು,ಅದರಲ್ಲಿರುವ ವಿಷಯಗಳ ಆಧಾರದ ಮೇಲೆ .sce ಅಥವಾ .sci, ಎಕ್ಸ್ಟೆನ್ಷನ್ ಅನ್ನು ಹೊಂದಿರುತ್ತವೆ. |
00:42 | .sci ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು ಸೈಲ್ಯಾಬ್ ಫಂಕ್ಷನ್ ಮತ್ತು ಯೂಸರ್ ಡಿಫೈನ್ಡ್ ಫಂಕ್ಷನ್ ಗಳನ್ನು ಹೊಂದಿರುತ್ತವೆ. |
00:51 | ಈ ಫೈಲ್ ಗಳನ್ನು ಎಕ್ಸಿಕ್ಯೂಟ್ ಮಾಡಿದಾಗ, ಇವು ಫಂಕ್ಷನ್ ಗಳನ್ನು ಸೈಲ್ಯಾಬ್ ಎನ್ವಿರೋನ್ಮೆಂಟ್ ಗೆ ಲೋಡ್ ಮಾಡುತ್ತವೆ. (ಆದರೆ ಅವುಗಳನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ), ಆದರೆ, |
01:00 | .sce ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು ಸೈಲ್ಯಾಬ್ ಫಂಕ್ಷನ್ ಮತ್ತು ಯೂಸರ್ ಡಿಫೈನ್ಡ್ ಫಂಕ್ಷನ್ ಗಳನ್ನು ಹೊಂದಿರುತ್ತವೆ. |
01:08 | .sce ಮತ್ತು .sci ಎಂದು ಹೆಸರಿಸುವುದು ನಿಯಮವಲ್ಲ ಆದರೆ ಸೈಲ್ಯಾಬ್ ಸಮುದಾಯದವರು ಈ ನಿಯಮವನ್ನು ಪಾಲಿಸುತ್ತಾರೆ. |
01:21 | ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ವಿಂಡೋ ವನ್ನು ಓಪನ್ ಮಾಡೋಣ. |
01:27 | ಕಮಾಂಡ್ ಪ್ರಾಮ್ಟ್ ನಲ್ಲಿ pwd ಕಮಾಂಡ್ ಅನ್ನು ಟೈಪ್ ಮಾಡಿ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಕಂಡುಹಿಡಿಯಿರಿ. |
01:35 | ಸೈಲ್ಯಾಬ್ ಎಡಿಟರ್ ಅನ್ನು ತೆರೆಯಲು, ಸೈಲ್ಯಾಬ್ ಕನ್ಸೋಲ್ ವಿಂಡೋ ನ ಟಾಸ್ಕ್ ಬಾರ್ ಗೆ ಹೋಗಿ ಮತ್ತು Editor ಆಪ್ಷನ್ ನ ಮೇಲೆ ಕ್ಲಿಕ್ ಮಾಡಿ. |
01:49 | ನಾನು ಈ ಫೈಲ್ ನಲ್ಲಿ ಈಗಾಗಲೇ ಕಮಾಂಡ್ ಗಳನ್ನು ಟೈಪ್ ಮಾಡಿದ್ದೇನೆ ಮತ್ತು ಅದನ್ನು helloworld.sce ಎಂದು ಸೇವ್ ಮಾಡಿದ್ದೇನೆ, ಹಾಗಾಗಿ ನಾನು ಆ ಫೈಲ್ ಅನ್ನು Open ಷಾರ್ಟ್ ಕಟ್ ಐಕಾನ್ ಅನ್ನು ಒತ್ತಿ ಓಪನ್ ಮಾಡುತ್ತೇನೆ. |
02:03 | helloworld.sce ಫೈಲ್ ಅನ್ನು ಆರಿಸಿಕೊಂಡು 'Open' ನ ಮೇಲೆ ಕ್ಲಿಕ್ ಮಾಡಿ. |
02:10 | ನೀವು ಕಮಾಂಡ್ ಗಳನ್ನು ಹೊಸ ಫೈಲ್ ನಲ್ಲಿ ಬರೆದು, 'File' ಮೆನ್ಯುವಿನ ಮೂಲಕ ಕರೆಂಟ್ ವರ್ಕಿಂಗ್ ಡೈರಕ್ಟರಿಯಲ್ಲಿ helloworld.sce ಎಂದು ಸೇವ್ ಮಾಡಬಹುದು. |
02:20 | ಸೈಲ್ಯಾಬ್ ಎಡಿಟರ್ ನ ಮೆನ್ಯು ಬಾರ್ ನಲ್ಲಿ Execute ಬಟನ್ ಗೆ ಹೋಗಿ ಮತ್ತು Load into Scilab ಆಯ್ಕೆಯನ್ನು ಆರಿಸಿಕೊಳ್ಳಿ. |
02:29 | ಇದು ಫೈಲ್ ಅನ್ನು ಸೈಲ್ಯಾಬ್ ಕನ್ಸೋಲ್ ಗೆ ಲೋಡ್ ಮಾಡುತ್ತದೆ. |
02:34 | ಫೈಲ್ ಅನ್ನು ಕನ್ಸೋಲ್ ಗೆ ಲೋಡ್ ಮಾಡಿದ ನಂತರ ಸ್ಕ್ರಿಪ್ಟ್ ಔಟ್ಪುಟ್ ಅನ್ನು ಈ ರೀತಿ ಕೊಡುತ್ತದೆ. |
02:43 | ಇದು, ಕಮಾಂಡ್ ಗಳು ಮತ್ತು ಅವಕ್ಕೆ ಸಂಬಂಧಿತ ಔಟ್ಪುಟ್ ಗಳನ್ನು ಹೊಂದಿದೆ. |
02:49 | ಈಗ a ಯ ವ್ಯಾಲ್ಯೂವನ್ನು 1 ಎಂದು ಬದಲಿಸೋಣ. |
02:55 | ಎಡಿಟರ್ ನಲ್ಲಿ File ಮೆನ್ಯುಗೆ ಹೋಗಿ Save ಅನ್ನು ಕ್ಲಿಕ್ ಮಾಡಿ. |
03:02 | ನಾವು ಸ್ಕ್ರಿಪ್ಟ್ ಅನ್ನು ಸೈಲ್ಯಾಬ್ ಇಂಟರ್-ಪ್ರಿಟರ್ ನ ಮೂಲಕ exec ಕಮಾಂಡ್ ಅನ್ನು ಬಳಸಿ ನೇರವಾಗಿ ಎಕ್ಸಿಕ್ಯೂಟ್ ಮಾಡಬಹುದು ಮತ್ತು ಸ್ಕ್ರಿಪ್ಟ್ ಫೈಲ್ ಗೆ ಪಾಥ್ ಅನ್ನು ಈ ರೀತಿಯಾಗಿ ಕೊಡಬೇಕು: |
03:12 | exec into brackets into double quotes helloworld.sce , ಅಂದರೆ ಫೈಲ್ ನೇಮ್, ನಂತರ Enter ಅನ್ನು ಒತ್ತಿ. |
03:31 | ಸ್ಕ್ರಿಪ್ಟ್ ಫೈಲ್ exec ಫಂಕ್ಷನ್ ನ ಔಟ್ಪುಟ್ ನಂತೆಯೆ ಔಟ್ಪುಟ್ ಅನ್ನು ಕೊಡುತ್ತದೆ. |
03:37 | ಈಗ function ಗಳ ಕುರಿತು ಮಾತನಾಡೋಣ. |
03:39 | ಫಂಕ್ಷನ್ ನ ಡೆಫಿನೇಶನ್ function ಕೀವರ್ಡ್ ನೊಂದಿಗೆ ಪ್ರಾರಂಭವಾಗಿ endfunction ಕೀವರ್ಡ್ ನೊಂದಿಗೆ ಕೊನೆಗೊಳ್ಳುತ್ತದೆ. |
03:46 | ನಾನು ಫಂಕ್ಷನ್ ಫೈಲ್, function.sci ಯನ್ನು ಸೈಲ್ಯಾಬ್ ಎಡಿಟರ್ ಅನ್ನು ಬಳಸಿ ಈಗಾಗಲೇ ಸೇವ್ ಮಾಡಿದ್ದೇನೆ. |
03:57 | ನಾನು ಆ ಫೈಲ್ ಅನ್ನು ಓಪನ್ ಮಾಡುತ್ತೇನೆ. |
04:03 | ಫಂಕ್ಷನ್ ಅನ್ನು ಡಿಫೈನ್ ಮಾಡಿರುವುದನ್ನು ನೀವು ಇಲ್ಲಿ ನೋಡಬಹುದು. |
04:08 | ಇವುಗಳಲ್ಲಿ, degrees ಇದು ಔಟ್ಪುಟ್ ಪ್ಯಾರಾಮೀಟರ್ ಮತ್ತು radians ಇದು ಇನ್ಪುಟ್ ಪ್ಯಾರಾಮೀಟರ್ ಆಗಿದೆ. |
04:21 | ಫಂಕ್ಷನ್ ನ ಹೆಸರು, radians2degrees ಆಗಿದೆ. |
04:26 | ನಾನು ಈ ಫಂಕ್ಷನ್ ಅನ್ನು Execute ಮೆನು ಆಪ್ಷನ್ ಅನ್ನು ಬಳಸಿ ಸೈಲ್ಯಾಬ್ ನಲ್ಲಿ ಲೋಡ್ ಮಾಡುತ್ತೇನೆ. |
04:40 | ಸೈಲ್ಯಾಬ್ ಕನ್ಸೋಲ್ ನಲ್ಲಿ ಈಗ ಫಂಕ್ಷನ್ ಲೋಡ್ ಆಗಿದೆ. |
04:44 | ಇದನ್ನು exec ಕಮಾಂಡ್ ಅನ್ನು ಬಳಸಿ ಕೂಡ ಲೋಡ್ ಮಾಡಬಹುದು. |
04:47 | ಒಮ್ಮೆ ಫಂಕ್ಷನ್ ಲೋಡ್ ಆದರೆ, ನಂತರ ಇದನ್ನು ಬೇರೆ ಸೈಲ್ಯಾಬ್ ಫಂಕ್ಷನ್ ಗಳಂತೆ, ನಿರ್ದಿಷ್ಟವಾದ ಆರ್ಗ್ಯುಮೆಂಟ್ ಗಳನ್ನು ಪಾಸ್ ಮಾಡುವುದರ ಮೂಲಕ ಕಾಲ್ ಮಾಡಬಹುದು. |
04:56 | ಪರ್ಸಂಟ್ ಚಿಹ್ನೆಯನ್ನು (%) ಮಾನಸಿಕವಾಗಿ ನೆನಪಿಸಿಕೊಳ್ಳಿ ಮತ್ತು ಅದರ ಬಳಕೆಯ ಕಾರಣವನ್ನು ನೆನಪಿಸಿಕೊಳ್ಳಿ. |
05:02 | ಈಗ ನಾವು radians2degrees of %pi/2 ಮತ್ತು radians2degrees of (%pi/4) ಗಳ ವ್ಯಾಲ್ಯೂ ಗಳನ್ನು ಕಂಡುಹಿಡಿಯೋಣ. |
05:17 | percent pi/2 ಮತ್ತು radians2degrees percent pi by 4 (%pi/4). |
05:28 | ಈಗ ನಾವು ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳಿರುವ ಫಂಕ್ಷನ್ ಗಳನ್ನು ನೋಡೋಣ. |
05:33 | ಈ ಫಂಕ್ಷನ್ polar coordinates ಗಳನ್ನು ಇನ್ಪುಟ್ ಆಗಿ ಪಡೆದುಕೊಂಡು, rectangular coordinates ಗಳನ್ನು ಔಟ್ಪುಟ್ ಆಗಿ ಕೊಡುತ್ತದೆ. |
05:44 | ನಾನು ಈಗಾಗಲೇ ಟೈಪ್ ಮಾಡಿಟ್ಟಿರುವ ಫೈಲ್ ಅನ್ನು ಓಪನ್ ಮಾಡುತ್ತೇನೆ. |
05:51 | ಇಲ್ಲಿ , polar2rect ಫಂಕ್ಷನ್ ಗೆ x ಮತ್ತು y ಗಳು ಔಟ್ಪುಟ್ ಪ್ಯಾರಾಮೀಟರ್ ಗಳು ಮತ್ತು r ಮತ್ತು theta ಗಳು ಇನ್ಪುಟ್ ಪ್ಯಾರಾಮೀಟರ್ ಗಳಾಗಿವೆ. |
06:06 | exec ಆಯ್ಕೆಯ ಮೂಲಕ ಈಗ ಇದನ್ನು ಲೋಡ್ ಮಾಡೋಣ. |
06:21 | ಒಮ್ಮೆ ಫಂಕ್ಷನ್ ಲೋಡ್ ಆದರೆ, ನಾವು ಫಂಕ್ಷನ್ ಅನ್ನು ಕಾಲ್ ಮಾಡಬೇಕು. ಈ ಫಂಕ್ಷನ್ ಗೆ ಎರಡು ಇನ್ಪುಟ್ ಆರ್ಗ್ಯುಮೆಂಟ್ ಗಳು ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳು ಬೇಕು. |
06:31 | ಆದ್ದರಿಂದ r = 2, |
06:37 | theta = 45; |
06:44 | ಮತ್ತು ಈಗ ನಾವು ಇದನ್ನು ಕಾಲ್ ಮಾಡೋಣ, x1 comma y1, ಔಟ್ಪುಟ್ ಪ್ಯಾರಾಮೀಟರ್ ಗಳು, is equal to ,ಫಂಕ್ಷನ್ ನ ಹೆಸರು, polar2rect into bracket r comma theta ಮತ್ತು Enter ಅನ್ನು ಒತ್ತಿ. |
07:25 | ನೀವು x1 ಮತ್ತು y1 ಗಳ ವ್ಯಾಲ್ಯು ವನ್ನು ನೋಡಬಹುದು. |
07:29 | ಸೈಲ್ಯಾಬ್ ನ ಒಂದು ಆಸಕ್ತಿಕರವಾದ ವಿಶೇಷತೆಯೆಂದರೆ, ಒಂದೇ .sci ಫೈಲ್ ನಲ್ಲಿ ನೀವು ಎಷ್ಟು ಬೇಕಾದರೂ ಫಂಕ್ಷನ್ ಗಳನ್ನು ಡಿಫೈನ್ ಮಾಡಬಹುದು. |
07:38 | ಇದನ್ನು ಮಾಡುವಾಗ ನೆನಪಿಡಿ, ಡಿಫಾಲ್ಟ್ ಆಗಿ ಫಂಕ್ಷನ್ ನಲ್ಲಿ ಡಿಫೈನ್ ಮಾಡಿದ ಎಲ್ಲಾ ವೇರಿಯೇಬಲ್ ಗಳೂ ಲೋಕಲ್ ಆಗಿರುತ್ತವೆ, ಈ ವೇರಿಯೇಬಲ್ ಗಳ ಸ್ಕೋಪ್, ಫಂಕ್ಷನ್ ಡೆಫಿನೇಷನ್ ನ endfunction ಕೀ ವರ್ಡ್ ನೊಂದಿಗೆ ಕೊನೆಗೊಳ್ಳುತ್ತದೆ. |
07:55 | ಇದರ ಮುಖ್ಯ ಪ್ರಯೋಜನವೆಂದರೆ, ನಾವು ಒಂದೇ ವೇರಿಯೇಬಲ್ ನ ಹೆಸರನ್ನು ಬೇರೆ ಬೇರೆ ಫಂಕ್ಷನ್ ಗಳಲ್ಲಿ ಉಪಯೋಗಿಸಬಹುದು. |
08:05 | ನಾವು 'global' ಆಯ್ಕೆಯನ್ನು ಬಳಸುವವರೆಗೂ ಈ ವೇರಿಯೇಬಲ್ ಗಳು ಮಿಶ್ರಗೊಳ್ಳುವುದಿಲ್ಲ. |
08:10 | ಗ್ಲೋಬಲ್ ವೇರಿಯೇಬಲ್ ಗಳ ಕುರಿತು ತಿಳಿಯಲು help global ಎಂದು ಟೈಪ್ ಮಾಡಿ. |
08:18 | ಗಮನಿಸಿ, ಯಾವುದಾದರೂ ವೇರಿಯೇಬಲ್ ಅನ್ನು "watch" ಮಾಡಬೇಕಾದರೆ ಅಥವಾ ಫಂಕ್ಷನ್ ನಲ್ಲಿ ಮೊನಿಟರ್ ಮಾಡಬೇಕಿದ್ದಲ್ಲಿ, disp ಅವಶ್ಯಕ. |
08:26 | ಫಂಕ್ಷನ್ ಫೈಲ್ ನಲ್ಲಿ, ಸ್ಟೇಟ್ಮೆಂಟ್ ನ ಕೊನೆಯಲ್ಲಿ ಸೆಮಿಕಾಲನ್( ; ) ಅನ್ನು ಹಾಕುವುದರಿಂದ ಆಗುವ ಪರಿಣಾಮವನ್ನು ನೀವೇ ಪರೀಕ್ಷಿಸಿಕೊಳ್ಳಿ. |
08:34 | ಇದನ್ನುdisp ಸ್ಟೇಟ್ಮೆಂಟ್ ಗಳಿಗೂ ಪರೀಕ್ಷಿಸಿ. |
08:38 | Inline Functions: ಫಂಕ್ಷನ್ ಗಳು ಚೆನ್ನಾಗಿ ಡಿಫೈನ್ ಮಾಡಿದ ಇನ್ಪುಟ್, ಔಟ್ಪುಟ್ ಗಳನ್ನು ಮತ್ತು ಲೋಕಲ್ ವೇರಿಯೇಬಲ್ ಗಳನ್ನು ಹೊಂದಿದ ಕೋಡ್ ನ ಸೀಗ್ಮೆಂಟ್ ಆಗಿವೆ. |
08:46 | ಫಂಕ್ಷನ್ ಅನ್ನು ಡಿಫೈನ್ ಮಾಡುವ ಸರಳ ವಿಧಾನವೆಂದರೆ,deff ಕಮಾಂಡ್ ಅನ್ನು ಬಳಸುವುದು. |
08:53 | ಸೈಲ್ಯಾಬ್ ಇನ್ಲೈನ್ ಫಂಕ್ಷನ್ ಗಳನ್ನು ರಚಿಸಲು ಬಿಡುತ್ತದೆ ಮತ್ತು ಇವು ಫಂಕ್ಷನ್ ನ ಬಾಡಿಯು ಚಿಕ್ಕದಾಗಿದ್ದಾಗ ಉಪಯುಕ್ತವಾಗಿವೆ. |
09:02 | ಇದನ್ನು deff() ಫಂಕ್ಷನ್ ನ ಸಹಾಯದಿಂದ ಮಾಡಬಹುದು. |
09:07 | ಇದು ಎರಡು ಸ್ಟ್ರಿಂಗ್ ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ. |
09:10 | ಮೊದಲನೆಯ ಸ್ಟ್ರಿಂಗ್, ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್, ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ. |
09:19 | deff ಕಮಾಂಡ್ ಸೈಲ್ಯಾಬ್ ನಲ್ಲಿ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಅದನ್ನು ಲೋಡ್ ಮಾಡುತ್ತದೆ. |
09:26 | deff ಕಮಾಂಡ್ ಅನ್ನು ಬಳಸಿ ಡಿಫೈನ್ ಮಾಡಿದ ಫಂಕ್ಷನ್ ಗಳನ್ನು ಎಕ್ಸಿಕ್ಯೂಟ್ ಮೆನ್ಯು ಆಪ್ಷನ್ ಅನ್ನು ಬಳಸಿ ಲೋಡ್ ಮಾಡುವ ಅವಶ್ಯಕತೆಯಿಲ್ಲ. |
09:34 | ಇದನ್ನು ವಿವರಿಸುವ ಒಂದು ಉದಾಹರಣೆಯನ್ನು ನೋಡೋಣ: |
09:41 | ನಾನು ನನ್ನ ಇನ್ಲೈನ್ ಫಂಕ್ಷನ್ ಅನ್ನು ಬರೆದಿರುವ inline.sci ಫೈಲ್ ಅನ್ನು ಓಪನ್ ಮಾಡುತ್ತೇನೆ. |
09:51 | ನಾನು ಎಡಿಟರ್ ವಿಂಡೋ ವನ್ನು ರಿಸೈಜ್ ಮಾಡುತ್ತೇನೆ. |
09:57 | ಮೊದಲೇ ಹೇಳಿದಂತೆ, ಮೊದಲನೆಯ ಸ್ಟ್ರಿಂಗ್, ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್ ಫಂಕ್ಷನ್ ನ ಸ್ಟೇಟ್ಮೆಂಟ್ ಅನ್ನು ಡಿಫೈನ್ ಮಾಡುತ್ತದೆ. |
10:13 | ನಾವು ಸೈಲ್ಯಾಬ್ ಎಡಿಟರ್ ನಲ್ಲಿ ಈ ಫಂಕ್ಷನ್ ಅನ್ನು ಲೋಡ್ ಮಾಡೋಣ ಮತ್ತು ಇದನ್ನು degrees2radians of 90 ಮತ್ತು degrees2radians of 45 ಗಳನ್ನು ಕಂಡುಹಿಡಿಯಲು ಬಳಸೋಣ. |
10:54 | ಒಂದು ಫಂಕ್ಷನ್ ಇತರ ಫಂಕ್ಷನ್ ಗಳನ್ನು ಕಾಲ್ ಮಾಡುವುದರ ಜತೆಗೆ ತನ್ನನ್ನೇ ತಾನು ಕಾಲ್ ಮಾಡಿಕೊಳ್ಳಬೇಕು. |
11:00 | ಇದನ್ನು ಒಂದು ಫಂಕ್ಷನ್ ನ recursive ಕಾಲಿಂಗ್ ಎಂದು ಕರೆಯುತ್ತಾರೆ. |
11:03 | ಉದಾಹರಣೆಗೆ ಒಂದು ಇಂಟೀಜರ್ ನ ಫ್ಯಾಕ್ಟೋರಿಯಲ್ ಅನ್ನು ಕಂಡುಹಿಡಿಯಲು ಇದು ಅವಶ್ಯಕ. |
11:10 | ಈಗ ನಮ್ಮ ಚರ್ಚೆಯನ್ನು ಸೈಲ್ಯಾಬ್ ನ ಫೈಲ್ ಫಾರ್ಮ್ಯಾಟ್ ಗಳ ಕುರಿತು ಮುಂದುವರಿಸೋಣ. |
11:14 | ಮೊದಲೇ ಹೇಳಿದಂತೆ, ಸೈಲ್ಯಾಬ್ ಎರಡು ರೀತಿಯ ಫೈಲ್ ಫಾರ್ಮ್ಯಾಟ್ ಅನ್ನು ಬಳಸುತ್ತದೆ, .sce ಫೈಲ್ ಫಾರ್ಮ್ಯಾಟ್ ಮತ್ತು .sci ಫೈಲ್ ಫಾರ್ಮ್ಯಾಟ್. |
11:23 | .sce ಫೈಲ್ ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು, ಇಂಟರ್ ಆಕ್ಟಿವ್ ಸೈಲ್ಯಾಬ್ ಸೆಶನ್ ನಲ್ಲಿ ನಮೂದಿಸಿದ ಸೈಲ್ಯಾಬ್ ಕಮಾಂಡ್ ಗಳನ್ನು ಹೊಂದಿರುತ್ತವೆ. |
11:35 | ಅವುಗಳು ಫಂಕ್ಷನ್ ಅನ್ನು ಡಾಕ್ಯುಮೆಂಟ್ ಮಾಡುವಾಗ ಬಳಸಿದ ಕಮೆಂಟ್ ಗಳನ್ನು ಹೊಂದಿರಬಹುದು ಮತ್ತು ಅವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು exec ಕಮಾಂಡ್ ಅನ್ನು ಬಳಸಬಹುದು. |
11:52 | .sci ಫೈಲ್ ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು, ಫಂಕ್ಷನ್ ಸ್ಟೇಟ್ಮೆಂಟ್ ನಿಂದ ಪ್ರಾರಂಭವಾಗುವ ಫಂಕ್ಷನ್ ಫೈಲ್ ಗಳಾಗಿವೆ. |
12:00 | ಒಂದು .sci ಫೈಲ್ ಅನೇಕ ಫಂಕ್ಷನ್ ಡೆಫಿನೇಷನ್ ಗಳನ್ನು ಹೊಂದಿರಬಹುದು ಮತ್ತು ಅವು ಬೇಕಾದಷ್ಟು ಸೈಲ್ಯಾಬ್ ಸ್ಟೇಟ್ಮೆಂಟ್ ಗಳನ್ನು ಹೊಂದಿರಬಹುದು, ಮತ್ತು ಈ ಸ್ಟೇಟ್ಮೆಂಟ್ ಗಳು ಫಂಕ್ಷನ್ ಆರ್ಗ್ಯುಮೆಂಟ್ ಗಳ ಮೇಲೆ ಅಥವಾ ಔಟ್ಪುಟ್ ವೇರಿಯೇಬಲ್ ಗಳ ಮೇಲೆ ,ಅವು ಎವೇಲ್ಯುಯೇಟ್ ಆದ ಮೇಲೆ , ಅನೇಕ ಕ್ರಿಯೆಗಳನ್ನು ಮಾಡುತ್ತವೆ. |
12:20 | ಇಲ್ಲಿಗೆ ಸೈಲ್ಯಾಬ್ ನ Scripts and Functions ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
12:25 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಆಪರೇಶನ್ ಗಳಿವೆ ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ನೋಡೋಣ. |
12:31 | ಸೈಲ್ಯಾಬ್ ಲಿಂಕ್ ಅನ್ನು ವೀಕ್ಷಿಸುತ್ತಿರಿ. |
12:33 | ಈ ಟ್ಯುಟೋರಿಯಲ್ ಅನ್ನು Free and Open Source Software in Science and Engineering Education(FOSSEE) ರಚಿಸಿದ್ದಾರೆ. |
12:40 | FOSSEE ನ ಕುರಿತಾದ ಹೆಚ್ಚಿನ ಮಾಹಿತಿಗಳನ್ನು http://fossee.in ಅಥವಾ http://scilab.in ವೆಬ್ಸೈಟ್ ನಲ್ಲಿ ಪಡೆಯಬಹುದು |
12:50 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:56 | ಇದರ ಕುರಿತು ಹೆಚ್ಚಿನ ವಿವರಗಳು http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ. |
13:06 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
13:10 | ಧನ್ಯವಾದಗಳು |