Difference between revisions of "Scilab/C2/Xcos-Introduction/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 254: | Line 254: | ||
|- | |- | ||
| 07:52 | | 07:52 | ||
− | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ | + | | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- |
Revision as of 12:19, 30 October 2017
Time | Narration |
00:01 | Xcos: Scilab Connected Object Simulator ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲ ಸ್ವಾಗತ. |
00:07 | Xcos(ಎಕ್ಸ್-ಕಾಸ್) ಇದೊಂದು ಡೈನಾಮಿಕ್ ಸಿಸ್ಟಮ್ ಗಳನ್ನು ಮಾಡೆಲಿಂಗ್ ಮತ್ತು ಸಿಮ್ಯುಲೇಷನ್ ಮಾಡಲು ಇರುವ ಒಂದು ಸೈಲ್ಯಾಬ್ ಪ್ಯಾಕೇಜ್. ಇದು ಕಂಟಿನ್ಯುಯಸ್ ಮತ್ತು ಡಿಸ್ಕ್ರೀಟ್ ಸಿಸ್ಟಮ್ ಗಳೆರಡನ್ನೂ ಹೊಂದಿದೆ. |
00:17 | ಈ ಟ್ಯುಟೋರಿಯಲ್ ನಲ್ಲಿ ನಾವು , XCOS(ಎಕ್ಸ್-ಕಾಸ್) ಎಂದರೇನು? ಪ್ಯಾಲೆಟ್ ಎಂದರೇನು? ಎಕ್ಸ್-ಕಾಸ್ ನಲ್ಲಿ ಬ್ಲಾಕ್ ಡಯಗ್ರಾಮ್ ಅನ್ನು ಬರೆಯುವುದು, |
00:26 | ಬ್ಲಾಕ್ ನ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದು, ರಚನೆ ಮಾಡಿದ ಬ್ಲಾಕ್ ಡಯಾಗ್ರಾಮ್ ಅನ್ನು ಸಿಮ್ಯುಲೇಟ್ ಮಾಡುವುದು- – ಇವುಗಳ ಕುರಿತು ಕಲಿಯುತ್ತೇವೆ. |
00:35 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು, ನಿಮ್ಮ ಸಿಸ್ಟಮ್ ನಲ್ಲಿ ಸೈಲ್ಯಾಬ್ ಇನ್ಸ್ಟಾಲ್ ಆಗಿರಬೇಕು. |
00:40 | ವಿವರಣೆಗೋಸ್ಕರ ನಾನು Ubuntu Linux 12.04 ಮತ್ತು Scilab version 5.3.3 ಗಳನ್ನು ಬಳಸುತ್ತೇನೆ. |
00:48 | ನಿಮ್ಮ ಕಂಪ್ಯೂಟರ್ ನಲ್ಲಿ ಸೈಲ್ಯಾಬ್ ಕನ್ಸೋಲ್ ಅನ್ನು ಓಪನ್ ಮಾಡಿ. |
00:52 | applications ಗೆ ಹೋಗಿ Xcos ಅನ್ನು ಆಯ್ಕೆ ಮಾಡಿಕೊಳ್ಳಿ ಅಥವಾ ನಿಮ್ಮ ಸೈಲ್ಯಾಬ್ ಕನ್ಸೋಲ್ ನಲ್ಲಿ xcos ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
01:02 | ಇದನ್ನು ಮಾಡುವುದರಿಂದ ಎರಡು ವಿಂಡೋ ಗಳು ತೆರೆದುಕೊಳ್ಳುತ್ತವೆ. ಅವು Palette browser ಮತ್ತು Untitled-Xcos ವಿಂಡೋ. |
01:14 | Palette browser ನಲ್ಲಿ, ನೀವು ವಿವಿಧ ಬಗೆಯ ಬ್ಲಾಕ್ಸ್ ಗಳನ್ನು ನೋಡಬಹುದು: Commonly Used Blocks , |
01:20 | Continuous time system blocks , Discrete time systems blocks ಮುಂತಾದವು. |
01:26 | ಇನ್ನೊಂದು ವಿಂಡೋ, Untitled-Xcos ಖಾಲಿಯಾಗಿದ್ದು, ಗ್ರಿಡ್ ಗಳನ್ನು ಹೊಂದಿರುತ್ತದೆ. |
01:31 | ಈಗ ನಾವು ಫಸ್ಟ್ ಆರ್ಡರ್ ಸಿಸ್ಟಮ್ ಅನ್ನು ಸ್ಟೆಪ್ ಇನ್ಪುಟ್ ನೊಂದಿಗೆ ಸಿಮ್ಯುಲೇಟ್ ಮಾಡೋಣ. |
01:36 | ಪ್ರಾರಂಭಿಸಲು ನಾನು, Continuous time systems palette ನಿಂದ ಒಂದು transfer function ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. |
01:43 | ಈ ಬ್ಲಾಕ್ ಅನ್ನು Untitled-Xcos ವಿಂಡೋಗೆ ಡ್ರ್ಯಾಗ್ ಮಾಡಬೇಕು. |
01:48 | Sources palette ನಲ್ಲಿ ಅಗತ್ಯವಿರುವ ಸೋರ್ಸ್ ಅನ್ನು ಆರಿಸಿಕೊಳ್ಳಬೇಕು. ನಾನು ಕೆಳಗೆ ಸ್ಕ್ರೋಲ್ ಮಾಡಿ, STEP FUNCTION ಬ್ಲಾಕ್ ಅನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. |
01:56 | ನಾನು ಇದನ್ನು ಡ್ರ್ಯಾಗ್ ಮಾಡಿ, transfer function block ಗೂ ಮೊದಲು ಇಡುತ್ತೇನೆ. |
02:01 | ಇದೇ ರೀತಿ, ಔಟ್ಪುಟ್ CSCOPE block ಅನ್ನು ಬಳಸಿ ಡಿಸ್ಪ್ಲೇ ಆಗುತ್ತದೆ ಮತ್ತು ಇದು Sinks palette ನಲ್ಲಿ ದೊರೆಯುತ್ತದೆ. |
02:08 | CSCOPE block ಅನ್ನು transfer function block ನ ನಂತರ ಇಡಬೇಕು. |
02:13 | CSCOPE ನಲ್ಲಿರುವ ಕೆಂಪು ಇನ್ಪುಟ್ ಪೋರ್ಟ್ ಈ ಬ್ಲಾಕ್ ಒಂದು ಇವೆಂಟ್ ಡ್ರೈವನ್ ಬ್ಲಾಕ್ ಎಂದು ಸೂಚಿಸುತ್ತದೆ. |
02:19 | ಇದರ ಎಕ್ಸಿಕ್ಯೂಷನ್ ಗೆ ಒಂದು ಇವೆಂಟ್ ಅವಶ್ಯಕ. |
02:22 | Event handling palette ನಲ್ಲಿ 'ಇವೆಂಟ್ ಜನರೇಟರ್ ಬ್ಲಾಕ್' ಲಭ್ಯವಿದೆ. |
02:29 | ಈ ಬ್ಲಾಕ್ ನ ಹೆಸರು Clock underscore c. |
02:34 | ಇದನ್ನು ಡ್ರ್ಯಾಗ್ ಮಾಡಿ CSCOPE ಬ್ಲಾಕ್ ನ ಮೇಲೆ ಇಡಿ. |
02:39 | ನಾವು ಸಿಮ್ಯುಲೇಶನ್ ಮಾಡಲು ಬೇಕಾದ ಎಲ್ಲ ಬ್ಲಾಕ್ ಗಳನ್ನು ಸಂಗ್ರಹಿಸಿದ್ದೇವೆ. |
02:44 | ಈಗ ಬ್ಲಾಕ್ ಗಳನ್ನು ಸಂಪರ್ಕ ಮಾಡೋಣ. |
02:47 | step function block ಔಟ್ ಪುಟ್ ಪೋರ್ಟ್ ಅನ್ನು ಆಯ್ಕೆ ಮಾಡಿಕೊಳ್ಳಿ ಮತ್ತು ಇದನ್ನು transfer function block ಇನ್ಪುಟ್ ಪೋರ್ಟ್ ಗೆ ಸಂಪರ್ಕಿಸಿ. |
02:55 | ಗಮನಿಸಿ, ಆಯ್ಕೆ ಮಾಡಿಕೊಂಡ ಇನ್ಪುಟ್ ಪೋರ್ಟ್ ಹಸಿರುಬಣ್ಣದಲ್ಲಿ ಹೈಲೈಟ್ ಆಗುತ್ತದೆ. |
03:00 | ಇದೇ ರೀತಿ, ಇಲ್ಲಿ ತೋರಿಸಿದಂತೆ ಉಳಿದ ಬ್ಲಾಕ್ ಗಳಿಗೆ ಸಂಪರ್ಕ ನೀಡಿ. |
03:05 | ಈಗ ಪ್ರತಿ ಬ್ಲಾಕ್ ಗೂ ಪ್ಯಾರಾಮೀಟರ್ ಗಳನ್ನು ಹೊಂದಿಸಬೇಕು. |
03:10 | ಮೊದಲಿಗೆ, step block ಗೆ ಹೋಗಿ, ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
03:14 | ಒಂದು ಪೋಪ್ ಅಪ್ ವಿಂಡೋ ಕಾಣಿಸುತ್ತದೆ ಮತ್ತು Step Time, Initial Value ಮತ್ತು Final Value ಗಳನ್ನು ಕೇಳುತ್ತದೆ. |
03:23 | Step Time ಇದು ಸ್ಟೆಪ್ ಬದಲಾವಣೆ ಯಾಗುವ ಸಮಯ. ಇದರ ಡಿಫಾಲ್ಟ್ ವ್ಯಾಲ್ಯೂ 1 ಅನ್ನು ಹಾಗೇ ಇಡೋಣ. |
03:32 | Initial Value ಇದು step function ನ ಪ್ರಾರಂಭಿಕ ಔಟ್ಪುಟ್ ವ್ಯಾಲ್ಯೂ ಆಗಿದೆ. |
03:37 | ಇದರ ಡಿಫಾಲ್ಟ್ ವ್ಯಾಲ್ಯೂ 0 ಯನ್ನು ಹಾಗೇ ಇಡೋಣ. |
03:41 | Final Value ಇದು Step Time ಮುಗಿದ ನಂತರ step function ನ ಔಟ್ಪುಟ್. ನಾವು ಇದನ್ನು 2 ಎಂದು ಬದಲಿಸೋಣ. |
03:50 | OK ಯ ಮೇಲೆ ಕ್ಲಿಕ್ ಮಾಡಿ. |
03:52 | ಬೇರೆ ಬ್ಲಾಕ್ ಗಳನ್ನು ಕಾನ್ಫಿಗರ್ ಮಾಡಲು ಇದೇ ವಿಧಾನವನ್ನು ಅನುಸರಿಸಿ. |
03:56 | transfer function block ಗೆ ಈ ಕಾನ್ಫಿಗರೇಷನ್ ನ ಅಗತ್ಯವಿದೆ : 'ಲ್ಯಾಪ್ಲೆಸ್ ಡೊಮೇನ್' ನಲ್ಲಿ Numerator ನ ವ್ಯಾಲ್ಯೂ ವನ್ನು ನಮೂದಿಸಬೇಕು. |
04:05 | ನಾನು ಡಿಫಾಲ್ಟ್ ವ್ಯಾಲ್ಯು ಆದ 1 ಅನ್ನು ಹಾಗೆ ಇಡುತ್ತೇನೆ. |
04:09 | 'ಲ್ಯಾಪ್ಲೆಸ್ ಡೊಮೇನ್' ನಲ್ಲಿ Denominator ನ ವ್ಯಾಲ್ಯೂ ವನ್ನು ನಮೂದಿಸಬೇಕು. ನಾವು ಇದನ್ನು 2 asteric s plus 1 ಎಂದು ಬದಲಿಸೋಣ. OK ಯ ಮೇಲೆ ಕ್ಲಿಕ್ ಮಾಡಿ. |
04:20 | ಈ ಪ್ಯಾರಾಮೀಟರ್ ಗಳನ್ನು ಕಾನ್ಫಿಗರ್ ಮಾಡಲು, CSCOPE block ಅನ್ನು ಡಬಲ್ ಕ್ಲಿಕ್ ಮಾಡಿ. |
04:25 | ಪ್ಲೋಟ್ ಮಾಡಬೇಕಾದ ವೇರಿಯೇಬಲ್ ನ ವ್ಯಾಲ್ಯು ವಿನ ವ್ಯಾಪ್ತಿಯನ್ನು ಅವಲಂಬಿಸಿ, Ymin ಮತ್ತುYmax ಗಳ ವ್ಯಾಲ್ಯೂ ವನ್ನು ಸೆಟ್ ಮಾಡಬೇಕು. |
04:34 | Ymin ನ ವ್ಯಾಲ್ಯುವನ್ನು 0 ಎಂದು ಸೆಟ್ ಮಾಡಿ. |
04:38 | ನಾನು step input ಅನ್ನು 2 ಎಂದು ಕೊಟ್ಟಿರುವುದರಿಂದ, ಗ್ರಾಫ್ ನ ಮೇಲೆ ಔಟ್ಪುಟ್ ಅನ್ನು ಡಿಸ್ಪ್ಲೇ ಮಾಡಲು, ನಾನು Ymax ಅನ್ನು ಹೆಚ್ಚಿನ ಬೆಲೆಗೆ ಸೆಟ್ ಮಾಡಬೇಕು. |
04:46 | ಅದನ್ನು 3 ಎಂದು ಬದಲಿಸೋಣ. |
04:50 | refresh period ನ ವ್ಯಾಲ್ಯೂವನ್ನು ಮನಸ್ಸಿನಲ್ಲಿಟ್ಟು ಕೊಂಡಿರಿ.ಡಿಫಾಲ್ಟ್ ವ್ಯಾಲ್ಯೂ 30 ಆಗಿದೆ. |
04:57 | ಉಳಿದ ಪ್ಯಾರಾಮೀಟರ್ ಗಳನ್ನು ಬದಲಿಸಬಾರದು. OK ಯನ್ನು ಒತ್ತಿ. |
05:02 | ಈಗ ಮೆನ್ಯು ಬಾರ್ ನಲ್ಲಿ Simulation ಗೆ ಹೋಗಿ, Setup ಅನ್ನು ಕ್ಲಿಕ್ ಮಾಡಿ. |
05:08 | ಒಂದು ಪೋಪ್ ಅಪ್ ವಿಂಡೋ ಬರುತ್ತದೆ. |
05:11 | Final integration time ನ ವ್ಯಾಲ್ಯುವನ್ನು ಬದಲಿಸಬೇಕು.Final integration time ಇದು ಸಿಮ್ಯುಲೇಷನ್ ಎಷ್ಟು ಹೊತ್ತು ರನ್ ಆಗಬೇಕು ಎನ್ನುವುದನ್ನು ನಿರ್ಧರಿಸುತ್ತದೆ. |
05:20 | CSCOPE block ನ refresh period ನ ವ್ಯಾಲ್ಯುವನ್ನು ನೆನಪಿಸಿಕೊಳ್ಳಿ. |
05:24 | ನಾನು Final integration time ನ ವ್ಯಾಲ್ಯುವನ್ನು CSCOPE block ನ refresh period ನ ವ್ಯಾಲ್ಯು ಗೆ ಸಮವಾಗಿ ಇಡುತ್ತೇನೆ. |
05:30 | ಹಾಗಾಗಿ, ನಾನು ಅದನ್ನು 30 ಎಂದು ಬದಲಿಸುತ್ತೇನೆ. |
05:34 | ಉಳಿದ ಪ್ಯಾರಾಮೀಟರ್ ಗಳನ್ನು ಬದಲಿಸಬಾರದು. OK ಯನ್ನು ಒತ್ತಿ. |
05:39 | ಈಗ ಬೇಕಾದ ಹೆಸರಿನೊಂದಿಗೆ ಫೈಲ್ ಅನ್ನು ಸೇವ್ ಮಾಡಲು Control S ಅನ್ನು ಒತ್ತಿ. ನಾನು ಇದನ್ನು firstorder.xcos ಎಂದು ಸೇವ್ ಮಾಡುತ್ತೇನೆ. |
05:50 | ಸಿಮ್ಯುಲೇಷನ್ ಅನ್ನು ಪ್ರಾರಂಭಿಸಲು, Xcos ವಿಂಡೋದ ಮೆನ್ಯುಬಾರ್ ನಲ್ಲಿರುವ Start ಬಟನ್ ಅನ್ನುಕ್ಲಿಕ್ ಮಾಡಿ. |
05:58 | ಒಂದು ಗ್ರಾಫಿಕ್ ವಿಂಡೋ ತೆರೆದುಕೊಳ್ಳುತ್ತದೆ, ಇದು ಪ್ರಥಮ ಕ್ರಮಾಂಕದ ಟ್ರಾನ್ಸ್ಫರ್ ಫಂಕ್ಷನ್ ನ ಸ್ಟೆಪ್ ರೆಸ್ಪಾನ್ಸ್ ಅನ್ನು ತೋರಿಸುತ್ತದೆ. |
06:04 | ನಾವು ಈ ಗ್ರಾಫ್ ಅನ್ನು ಇಮೇಜ್ ಫೈಲ್ ಆಗಿ ಸೇವ್ ಮಾಡಬಹುದು. |
06:06 | ಗ್ರಾಫ್ ಅನ್ನು ಸೇವ್ ಮಾಡಲು, File ಮೆನ್ಯು ಗೆ ಹೋಗಿ , Export to ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
06:12 | ನಾನು ಅದನ್ನು 'firstorder.png' ಎಂದು ಹೆಸರಿಸುತ್ತೇನೆ ಮತ್ತು OK ಯ ಮೇಲೆ ಕ್ಲಿಕ್ ಮಾಡುತ್ತೇನೆ. |
06:20 | ಇಲ್ಲಿ ನಾವು ಕೆಲವು ಪ್ಯಾರಾಮೀಟರ್ ಗಳನ್ನು ಅವುಗಳ ಡಿಫಾಲ್ಟ್ ವ್ಯಾಲ್ಯೂವಿನಲ್ಲಿಯೇ ಇಟ್ಟಿದ್ದೇವೆ. ಅವುಗಳನ್ನು ಬದಲಿಸಬಹುದು. |
06:26 | ಉದಾಹರಣೆಗೆ, Clock underscore c block ನಲ್ಲಿ , period, ಅಂದರೆ sampling period ಮತ್ತು initial time ಗಳನ್ನು ಸೆಟ್ ಮಾಡಬಹುದು. |
06:36 | CSCOPE block, ನಲ್ಲಿ , output window number |
06:40 | position, size, buffer size , graph color ಮುಂತಾದವುಗಳನ್ನು ಸೆಟ್ ಮಾಡಬಹುದು. |
06:46 | ವಿಡಿಯೋವನ್ನು ಇಲ್ಲಿ ಪಾಸ್(pause) ಮಾಡಿ ಮತ್ತು ವಿಡಿಯೋದ ಜತೆ ಕೊಟ್ಟಿರುವ ಅಭ್ಯಾಸವನ್ನು ಮಾಡಲು ಪ್ರಯತ್ನಿಸಿ. |
06:52 | damping ratio ವು 0.5 ಮತ್ತು angular frequency ಯು 1 ಆಗಿರುವಂತೆ second order transfer function ಅನ್ನು ಸಿಮ್ಯುಲೇಟ್ ಮಾಡಿ. |
07:01 | ಔಟ್ಪುಟ್ ಗ್ರಾಫ್ ನ ಬಣ್ಣವನ್ನು ಬದಲಿಸಲು ಪ್ರಯತ್ನಿಸಿ. |
07:04 | ಮೊದಲ ಅಭ್ಯಾಸವನ್ನು ಬಳಸಿ, Step input ಮತ್ತು output ಗಳನ್ನು ಒಂದೇ ವಿಂಡೋ ನಲ್ಲಿ ಪ್ಲೋಟ್ ಮಾಡಿ. |
07:11 | ಈಗ ಸಾರಾಂಶವನ್ನು ನೋಡೋಣ. ಈ ಟ್ಯುಟೋರಿಯಲ್ ನಲ್ಲಿ ನಾವು, palette browser ಅನ್ನು ಬಳಸಿ ಎಕ್ಸ್-ಕಾಸ್ ಸಿಮ್ಯುಲೇಷನ್ ಡಯಗ್ರಾಮ್ ಅನ್ನು ರಚನೆ ಮಾಡುವುದನ್ನು, |
07:18 | ಸಿಮ್ಯುಲೇಷನ್ ನ ಅಗತ್ಯಕ್ಕೆ ತಕ್ಕಂತೆ ಪ್ರತಿ ಬ್ಲಾಕ್ ಅನ್ನು ಕಾನ್ಫಿಗರ್ ಮಾಡುವುದನ್ನು, |
07:22 | ಸಿಮ್ಯುಲೇಷನ್ ಪ್ಯಾರಾಮೀಟರ್ ಗಳನ್ನು ಹೊಂದಿಸುವುದನ್ನು, ಔಟ್ಪುಟ್ ಪ್ಲೋಟ್ ಅನ್ನು ಸೇವ್ ಮಾಡುವುದನ್ನು- ಕಲಿತಿದ್ದೇವೆ. |
07:26 | ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ. ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ. ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು. |
07:37 | ಸ್ಪೋಕನ್ ಟ್ಯುಟೋರಿಯಲ್ ತಂಡವು : ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:46 | ಹೆಚ್ಚಿನ ವಿವರಗಳಿಗೆ spoken hyphen tutorial dot org ಗೆ ಬರೆಯಿರಿ. |
07:52 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ನ ಒಂದು ಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD,ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:02 | ಇದರ ಕುರಿತು ಹೆಚ್ಚಿನ ವಿವರಗಳು spoken hyphen tutorial dot org slash NMEICT hyphen Intro ನಲ್ಲಿ ದೊರೆಯುತ್ತದೆ. |
08:12 | ಟ್ಯುಟೋರಿಯಲ್ ನಿಮಗೆ ಉಪಯುಕ್ತವಾಗಿದೆ ಎಂದುಕೊಳ್ಳುತ್ತೇನೆ. ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |