Difference between revisions of "Scilab/C4/File-handling/Kannada"

From Script | Spoken-Tutorial
Jump to: navigation, search
Line 75: Line 75:
 
|01:07
 
|01:07
  
|ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ತೆರೆಯಿರಿ.
+
|ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ಓಪನ್ ಮಾಡಿರಿ.
  
 
|-
 
|-
Line 161: Line 161:
 
|-
 
|-
 
|03:18
 
|03:18
| '''read''' ಕಮಾಂಡ್ ಆರ್ಗ್ಯುಮೆಂಟ್ ನಲ್ಲಿ ತಿಳಿಸಿ ಫೈಲ್ ನ ಎಲ್ಲಾ ಡಾಟಾವನ್ನು ರೀಡ್ ಮಾಡುತ್ತದೆ.  
+
| '''read''' ಕಮಾಂಡ್ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನ ಎಲ್ಲಾ ಡಾಟಾವನ್ನು ರೀಡ್ ಮಾಡುತ್ತದೆ.  
 
|-
 
|-
 
| 03:23
 
| 03:23
Line 359: Line 359:
 
|06:11
 
|06:11
  
|| ನೀವು ಒಳ್ಳೆಯ ಬ್ಯಾಂಡ್ ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
+
|| ನೀವು ಒಳ್ಳೆಯ ಬ್ಯಾಂಡ್-ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
  
 
|-
 
|-

Revision as of 12:12, 27 October 2017

Time Narration
00:01 ಸೈಲ್ಯಾಬ್ ನ File Handling ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 ಕೆಳಗಿನ ಫಂಕ್ಷನ್ ಗಳ ಜತೆ ಫೈಲ್ ಹ್ಯಾಂಡ್ಲಿಂಗ್ ನ ಕುರಿತು ಕಲಿಯುತ್ತೇವೆ:
00:11 write() ಫಂಕ್ಷನ್
00:12 read() ಫಂಕ್ಷನ್
00:14 mopen() ಮತ್ತು
00:15 mclose().
00:16 ವಿವರಣೆಗೋಸ್ಕರ ನಾನು, Ubuntu Linux 12.04 ಆಪರೇಟಿಂಗ್ ಸಿಸ್ಟಮ್ ಮತ್ತು Scilabversion 5.3. 3 ಗಳನ್ನು ಬಳಸುತ್ತೇನೆ.
00:26 ನೀವು Scilab ನ ಕುರಿತು ಮೂಲ ಜ್ಞಾನವನ್ನು ಹೊಂದಿರಬೇಕು.
00:29 ಇಲ್ಲವಾದಲ್ಲಿ ಸಂಬಂಧಿದ ಟ್ಯುಟೋರಿಯಲ್ ಗಾಗಿ spoken hyphen tutorial dot org ಲಿಂಕ್ ಅನ್ನು ಉಪಯೋಗಿಸಬಹುದು.
00:36 ಈಗ ನಾವು ಸೈಲ್ಯಾಬ್ ನಲ್ಲಿ ಫೈಲ್ ಹ್ಯಾಂಡ್ಲಿಂಗ್ ಗೆ ಉಪಯುಕ್ತವಾದ ಕೆಲವು ಫಂಕ್ಷನ್ ಗಳನ್ನು ನೋಡೋಣ.
00:41 ಫೈಲ್ ಹ್ಯಾಂಡ್ಲಿಂಗ್-
00:44 write() ಫಂಕ್ಷನ್ ಅನ್ನು ಬಳಸಿ ಫೈಲ್ ನಲ್ಲಿ ರೈಟ್ ಮಾಡುವುದು,
00:47 read() ಫಂಕ್ಷನ್ ಅನ್ನು ಬಳಸಿ, ಫೈಲ್ ಅನ್ನು ರೀಡ್ ಮಾಡುವುದು,
00:51 mopen() ಫಂಕ್ಷನ್ ಅನ್ನು ಬಳಸಿ ಈಗಾಗಲೇ ಇರುವ ಫೈಲ್ ಅನ್ನು ಓಪನ್ ಮಾಡುವುದು ಮತ್ತು
00:55 mclose() ಫಂಕ್ಷನ್ ಅನ್ನು ಬಳಸಿ ಈಗಾಗಲೇ ತೆರೆದಿರುವ ಫೈಲ್ ಅನ್ನು ಕ್ಲೋಸ್ ಮಾಡುವುದು- ಇವುಗಳನ್ನು ಒಳಗೊಂಡಿರುತ್ತದೆ.
01:00 ಈಗ ಫೈಲ್ ನಲ್ಲಿ ಡಾಟಾವನ್ನು ಬರೆಯುವುದರಿಂದ ಪ್ರಾರಂಭಿಸೋಣ.
01:03 ಇದಕ್ಕಾಗಿ write() ಕಮಾಂಡ್ ಅನ್ನು ಬಳಸಬೇಕು.
01:07 ಸೈಲ್ಯಾಬ್ ಕನ್ಸೋಲ್ ವಿಂಡೋ ವನ್ನು ಓಪನ್ ಮಾಡಿರಿ.
01:10 ಪ್ರಾರಂಭಿಸಲು ಈಗ ರಾಂಡಮ್ ಸಂಖ್ಯೆಗಳ ಒಂದು ಮ್ಯಾಟ್ರಿಕ್ಸ್ ಅನ್ನು ಕ್ರಿಯೇಟ್ ಮಾಡೋಣ.
01:15 random underscore matrix is equal to rand into bracket 20 comma 1 close the bracket semicolon ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
01:29 ಈಗ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿಯನ್ನು ಪರೀಕ್ಷಿಸಿಕೊಳ್ಳಬೇಕು.
01:32 pwd ಎಂದು ಟೈಪ್ ಮಾಡಿ.
01:34 ನನ್ನ ಉದಾಹರಣೆಯಲ್ಲಿ ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ slash home slash fossee ಆಗಿದೆ.
01:39 ಈ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡುವ ಮೊದಲು ನೀವು ರೀಡ್ ಮತ್ತು ರೈಟ್ ಪರ್ಮಿಷನ್ ಇರುವ ಡೈರಕ್ಟರಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ.
01:47 ಈಗ ನಾವು random underscore matrix ವೇರಿಯೇಬಲ್ ನಲ್ಲಿರುವುದನ್ನು, write ಕಮಾಂಡ್ ಅನ್ನು ಬಳಸಿ ಟೆಕ್ಸ್ಟ್ ಫೈಲ್ ನಲ್ಲಿ ಬರೆಯೋಣ.
01:55 write into bracket into quotes random dash numbers dot txt close the quotes comma random underscore matrix close the bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
02:18 ಈಗ ಈ ಫೈಲ್ ರಚನೆಯಾಗಿದೆಯೇ ಎಂದು ನೋಡೋಣ.
02:21 ನಾನು ಸೈಲ್ಯಾಬ್ ವಿಂಡೋವನ್ನು ಮಿನಿಮೈಜ್ ಮಾಡುತ್ತೇನೆ.
02:23 ಮತ್ತು ಈಗ ತಾನೆ ಕ್ರಿಯೇಟ್ ಮಾಡಿದ, ನನ್ನ ಕಂಪ್ಯೂಟರ್ ನಲ್ಲಿ fossee ಡೈರಕ್ಟರಿಯಲ್ಲಿ ಸೇವ್ ಮಾಡಿದ ಫೈಲ್ ಅನ್ನು ಓಪನ್ ಮಾಡುತ್ತೇನೆ.
02:33 ನೀವು random underscore matrix ವೇರಿಯೇಬಲ್ ನಿಂದ ಡಾಟಾವು random dash numbers dot txt ಟೆಕ್ಸ್ಟ್ ಫೈಲ್ ನಲ್ಲಿ ಬರೆಯಲ್ಪಟ್ಟಿರುವುದನ್ನು ನೋಡಬಹುದು.
02:42 ನಾನು ಈ ಫೈಲ್ ಅನ್ನು ಕ್ಲೋಸ್ ಮಾಡುತ್ತೇನೆ.
02:45 ಸೈಲ್ಯಾಬ್ ಕನ್ಸೋಲ್ ಗೆ ಹಿಂದಿರುಗಿ.
02:47 ಈಗ ಫೈಲ್ ನಿಂದ ಡಾಟಾವನ್ನು ಹೇಗೆ ರೀಡ್ ಮಾಡುವುದು ಎಂದು ನೋಡೋಣ.
02:50 ಇದಕ್ಕಾಗಿ read ಕಮಾಂಡ್ ಅನ್ನು ಈ ರೀತಿಯಲ್ಲಿ ಬಳಸುತ್ತೇವೆ:
02:55 new underscore vector is equal to read into bracket into quote random dash numbers dot txt close the quotes comma 20 comma 1 close the bracket ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
03:18 read ಕಮಾಂಡ್ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನ ಎಲ್ಲಾ ಡಾಟಾವನ್ನು ರೀಡ್ ಮಾಡುತ್ತದೆ.
03:23 ಈ ಉದಾಹರಣೆಯಲ್ಲಿ, random dash numbers dot txt,
03:27 ಮತ್ತು new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
03:31 ಡಿಸ್ಪ್ಲೇ ಮುಂದುವರಿಯಲು , Enter ಅನ್ನು ಒತ್ತಿ.
03:35 ನಾವು ಮೇಲಿನ ಕಮಾಂಡ್ ಅನ್ನು ಈ ರೀತಿಯಾಗಿ ಮಾರ್ಪಡಿಸೋಣ:
03:39 new underscore vector is equal to read into bracket into quotes random dash numbers dot txt comma 19 comma 1
03:49 read ಕಮಾಂಡ್ , ಈ ಆರ್ಗ್ಯುಮೆಂಟ್ ನಲ್ಲಿ ಕೊಟ್ಟಿರುವ ಫೈಲ್ ನಿಂದ ಕೇವಲ 19 ಡಾಟಾ ವ್ಯಾಲ್ಯು ಗಳನ್ನು ರೀಡ್ ಮಾಡುತ್ತದೆ.
03:56 ಈ ಉದಾಹರಣೆಯಲ್ಲಿ, random dash numbers dot txt,
03:59 ಮತ್ತು new underscore vector ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡುತ್ತದೆ.
04:03 ಈ ಕಮಾಂಡ್ ಅನ್ನು ಸೈಲ್ಯಾಬ್ ಕನ್ಸೋಲ್ ನಲ್ಲಿ ಕೊಟ್ಟು ಫಲಿತಾಂಶವನ್ನು ಪರಿಶೀಲಿಸಿ.
04:08 ಈಗ mopen() ಫಂಕ್ಷನ್ ನ ಕುರಿತು ನೋಡೋಣ :
04:12 fd = mopen into bracket file-name comma mode
04:17 mopen ಕಮಾಂಡ್ ಅನ್ನು, C ನಲ್ಲಿರುವ fopen ಪ್ರೊಸಿಜರ್ ನ ರೀತಿಯಲ್ಲೇ, ಮೊದಲೇ ಇರುವ ಫೈಲ್ ಅನ್ನು ಓಪನ್ ಮಾಡಲು ಬಳಸುತ್ತಾರೆ.
04:25 mode ಇದು ಕ್ಯಾರಕ್ಟರ್ ಸ್ಟ್ರಿಂಗ್ ಆಗಿದ್ದು, ಇದು ಯಾವ ಕಾರಣಕ್ಕೆ ಫೈಲ್ ಓಪನ್ ಆಗಬೇಕು ಎನ್ನುವುದನ್ನು ನಿಯಂತ್ರಿಸುತ್ತದೆ:
04:30 r = ರೀಡಿಂಗ್ ಗಾಗಿ ಫೈಲ್ ಅನ್ನು ಓಪನ್ ಮಾಡುತ್ತದೆ.
04:34 rb = ರೀಡಿಂಗ್ ಗಾಗಿ ಬೈನರಿ ಫೈಲ್ ಅನ್ನು ಓಪನ್ ಮಾಡುತ್ತದೆ.
04:39 rt = ರೀಡಿಂಗ್ ಗಾಗಿ ಟೆಕ್ಸ್ಟ್ ಫೈಲ್ ಅನ್ನು ಓಪನ್ ಮಾಡುತ್ತದೆ.
04:43 w = ರೈಟಿಂಗ್ ಗಾಗಿ ಹೊಸ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ ಟ್ರಂಕೇಟ್ ಮಾಡುತ್ತದೆ.
04:50 wb = ರೈಟಿಂಗ್ ಗಾಗಿ ಹೊಸ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ ಟ್ರಂಕೇಟ್ ಮಾಡುತ್ತದೆ.
04:58 wt = ರೈಟಿಂಗ್ ಗಾಗಿ ಹೊಸ ಟೆಕ್ಸ್ಟ್ ಬೈನರಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ ಅಥವಾ ಓಪನ್ ಮಾಡಿ ಫೈಲ್ ಅನ್ನು ಸೊನ್ನೆ ಗೆ ಟ್ರಂಕೇಟ್ ಮಾಡುತ್ತದೆ.
05:06 a or ab = ಅಪೆಂಡ್ ಮಾಡುತ್ತದೆ (ಅಂದರೆ ಫೈಲ್ ಅನ್ನು ಅದರ ಕೊನೆಯಲ್ಲಿ ರೈಟ್ ಮಾಡಲು ಓಪನ್ ಮಾಡುತ್ತದೆ ಅಥವಾ ರೈಟಿಂಗ್ ಗಾಗಿ ಫೈಲ್ ಅನ್ನು ಕ್ರಿಯೇಟ್ ಮಾಡುತ್ತದೆ.).
05:14 r+ or r+b = ಫೈಲ್ ಅನ್ನು ಅಪ್ಡೇಟ್ ಗಾಗಿ ಓಪನ್ ಮಾಡುತ್ತದೆ. (ರೀಡಿಂಗ್ ಮತ್ತು ರೈಟಿಂಗ್).
05:20 ಉದಾಹರಣೆಗೆ, fd underscore r is equal to mopen('random-numbers,'rt').
05:30 ಮೇಲಿನ ಕಮಾಂಡ್ 'random-numbers' ಫೈಲ್ ಅನ್ನು 'text and read-only' (ಟೆಕ್ಸ್ಟ್ ಆಂಡ್ ರೀಡ್ ಓನ್ಲಿ)ಮೋಡ್ ನಲ್ಲಿ ಓಪನ್ ಮಾಡುತ್ತದೆ.
05:37 mclose into bracket fd:
05:40 ಇದು mopen ಅನ್ನು ಬಳಸಿ ಓಪನ್ ಆದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
05:43 fd ಇದು ಓಪನ್ ಆದ ಫೈಲ್ ನ 'ಫೈಲ್ ಡಿಸ್ಕ್ರಿಪ್ಟರ್' ಆಗಿರುತ್ತದೆ.
05:48 fd ಯನ್ನು ಬಿಟ್ಟರೆ, mclose() ಕೊನೆಯಲ್ಲಿ ಓಪನ್ ಮಾಡಿದ ಫೈಲ್ ಅನ್ನು ಕ್ಲೋಸ್ ಮಾಡುತ್ತದೆ.
05:53 ನಾವು ಈ ಟ್ಯುಟೋರಿಯಲ್ ನಲ್ಲಿ ಕಲಿಯಬೇಕಾದದ್ದು ಇಷ್ಟೆ.
05:55 ನಾವು ಈ ಟ್ಯುಟೋರಿಯಲ್ ನಲ್ಲಿ
05:56 ಈ ಕೆಳಗಿನ ಫಂಕ್ಷನ್ ಗಳನ್ನು ಬಳಸಿ ಫೈಲ್ ಹ್ಯಾಂಡ್ಲಿಂಗ್ ನ್ನು ಕಲಿತಿದ್ದೇವೆ :
05:59 write() ಫಂಕ್ಷನ್,
06:00 read() ಫಂಕ್ಷನ್,
06:02 mopen()
06:03 mclose().
06:05 ಈ ಕೆಳಗಿನ ಲಿಂಕ್ ನಲ್ಲಿರುವ ವಿಡಿಯೋಗಳನ್ನು ನೋಡಿ.
06:08 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಕುರಿತು ತಿಳಿಸಿಕೊಡುತ್ತದೆ.
06:11 ನೀವು ಒಳ್ಳೆಯ ಬ್ಯಾಂಡ್-ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ ಲೋಡ್ ಮಾಡಿ ನೋಡಿಕೊಳ್ಳಬಹುದು.
06:14 ಸ್ಪೋಕನ್ ಟ್ಯುಟೋರಿಯಲ್ ತಂಡವು :
06:17 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ಏರ್ಪಡಿಸುತ್ತದೆ.
06:20 ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:23 ಹೆಚ್ಚಿನ ವಿವರಗಳಿಗೆ conatct@spoken-tutorial.org ಗೆ ಬರೆಯಿರಿ.
06:30 'ಸ್ಪೋಕನ್ ಟ್ಯುಟೋರಿಯಲ್ಸ್', 'ಟಾಕ್ ಟು ಎ ಟೀಚರ್' ಪ್ರಕಲ್ಪದ ಒಂದು ಭಾಗವಾಗಿದೆ.
06:34 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
06:41 ಇದರ ಕುರಿತು ಹೆಚ್ಚಿನ ವಿವರಗಳು http://spoken-tutorial.org/NMEICT-Intro ನಲ್ಲಿ ದೊರೆಯುತ್ತದೆ.
06:50 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
06:54 ಧನ್ಯವಾದಗಳು.

Contributors and Content Editors

Anjana310312, Sandhya.np14